ತಾಳಿ ಕಟ್ಟಿದ ಐದೇ ನಿಮಿಷಕ್ಕೆ ವಾಪಸ್ ತಾಳಿಯನ್ನು ಕಿತ್ತು ಮಧು ಮಗನ ಕೈಗೆ ಕೊಟ್ಟು ಹೋದ ಯುವತಿ ಕಾರಣವೇನು ಗೊತ್ತಾ.? ನಿಜಕ್ಕೂ ನಿಮ್ಮೆಲ್ಲರನ್ನು ಬೆರಗು ಮೂಡಿಸುತ್ತದೆ ಈ ಪ್ರಕರಣ
ತಮಿಳುನಾಡಿನ ಪ್ರಿಯ ಎಂಬ ಹುಡುಗಿಯು ತನ್ನ ಮದುವೆಯ ದಿನದಂದು ತಾಳಿ ಕಟ್ಟಿಸಿಕೊಂಡ 5 ನಿಮಿಷದ ಒಳಗಾಗಿ ಕಿತ್ತು ಬಿಸಾಡಿದ್ದಾಳೆ. ಆಕೆಯ ವಯಸ್ಸು 20 ವರ್ಷ. ಆಕೆಗೆ ತಾಳಿ ಕಟ್ಟಿದ್ದ ಹುಡುಗನ ಹೆಸರು ಚೆಲ್ಲಪಾಂಡಿ. ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಹುಡುಗ ಹುಡುಗಿಯ ಒಪ್ಪಿಗೆಯನ್ನು ಪಡೆದೆ ಮದುವೆಯ ದಿನವನ್ನು ಫಿಕ್ಸ್ ಮಾಡಲಾಗಿತ್ತು. ಅದೊಂದು ಕಾರಣಕ್ಕಾಗಿ ಪ್ರಿಯಾಳಿಗೆ ಚೆಲ್ಲಪಾಂಡಿ ಜೊತೆಗಿನ ವಿವಾಹ ಜೀವನವು ಬೇಡವೆಂದು ಅನಿಸಿ ಹೋಯ್ತು. ಹಿರಿಯರು ನೋಡಿ ನಿಶ್ಚಯಿಸಿದ ಹುಡುಗನೊಂದಿಗೆ ಅಥವಾ ಹುಡುಗಿಯೊಂದಿಗೆ…