3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!
ಬೇಸಿಗೆ ಎಂದ ತಕ್ಷಣ ಪ್ರತಿಯೊಬ್ಬರೂ ಕೂಡ ಆ ಒಂದು ಸಂದರ್ಭದಲ್ಲಿ ಹಪ್ಪಳ ಸಂಡಿಗೆ ಇಂತಹ ಕೆಲವೊಂದು ಪದಾರ್ಥಗಳನ್ನು ಮಾಡಿಟ್ಟು ಕೊಳ್ಳುವಂತಹ ಸಮಯ ಎಂದೇ ತಿಳಿದುಕೊಂಡಿದ್ದಾರೆ. ಆದರೆ ಈ ಒಂದು ಸಂದರ್ಭದಲ್ಲಿ ನಾವು ಕೆಲವೊಂದಷ್ಟು ತಂಪಾಗಿರುವಂತಹ ಆಹಾರ ಪದಾರ್ಥಗಳನ್ನು ಸಹ ಮಾಡಿಕೊಂಡು ಸೇವನೆ ಮಾಡಬಹುದು. ಹಾಗಾದರೆ ಬೇಸಿಗೆಯ ಸಂದರ್ಭದಲ್ಲಿ ತಂಪಾಗಿರುವಂತಹ ಐಸ್ ಕ್ರೀಮ್ ಅನ್ನು ನಾವೇ ಹೇಗೆ ಸುಲಭವಾಗಿ ಕೇವಲ ಮೂರೇ ಮೂರು ಪದಾರ್ಥ ಬಳಕೆ ಮಾಡಿಕೊಂಡು ಹೇಗೆ ಅಂಗಡಿಗಳಲ್ಲಿ ಸಿಗುವಂತಹ ಐಸ್ ಕ್ರೀಮ್ ನಂತೆಯೇ ಮನೆಯಲ್ಲಿಯೇ…
Read More “3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!” »