ನಿಮಗೆ ಬೇಕಾದ ಎಲ್ಲವನ್ನೂ ದೇವರ ಮುಂದೆ ಬಿಡಿ ಬಿಡಿಯಾಗಿ ಕೇಳದೆ ಒಂದು ವಾಕ್ಯದಲ್ಲಿ ಹೀಗೆ ಕೇಳಿಬಿಡಿ, ಮ್ಯಾಜಿಕ್ ತರಹ ಕೆಲಸ ಮಾಡುತ್ತೆ.!
ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಾವು ಯಾವ ರೀತಿಯಾಗಿ ಬದುಕಬೇಕು ನಾವು ಯಾವ ಕೆಲಸವನ್ನು ಪಡೆದುಕೊಳ್ಳಬೇಕು ಎಂದರೆ ನಾವು ಹೇಗೆ ದೇವರ ಮುಂದೆ ಪ್ರಾರ್ಥನೆಯನ್ನು ಮಾಡುವುದರ ಮೂಲಕ ಹೊರ ಪಡೆದುಕೊಳ್ಳಬಹುದು. ಹೀಗೆ ಪ್ರತಿಯೊಂದು ಕೂಡ ನಾವು ದೇವರ ಬಳಿ ಹೋಗಿ ನಮ್ಮ ಕೆಲಸ ಆಗುವಂತೆ ಕೆಲವೊಂದಷ್ಟು ಕೋರಿಕೆಗಳನ್ನು ಹೇಳಿಕೊಳ್ಳುತ್ತಿರುತ್ತೇವೆ. ಅದರಲ್ಲೂ ಬಹಳ ಮುಖ್ಯ ವಾಗಿ ಕೆಲವೊಂದಷ್ಟು ಆರ್ಥಿಕವಾದಂತಹ ಕಷ್ಟ ಸಂದರ್ಭಗಳು ಬಂದಂತಹ ಸಮಯದಲ್ಲಿ ನಾವು ದೇವರ ಮೊರೆ ಹೋಗುವುದು ಸತ್ಯ. ಹಾಗಾದರೆ ಈ ದಿನ ಮೇಲೆ…