ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡುವ ವಿಧಾನ.! ಬಟ್ಟೆ, ಬ್ಯಾಗ್ ಪರ್ಸ್ ಯಾವುದೇ ಜಿಪ್ ಇರಲಿ ರೆಡಿ ಆಗುತ್ತೆ.!
ಮಹಿಳೆಯರ ವ್ಯಾನಿಟಿ ಬ್ಯಾಗ್ ಮತ್ತು ಚಿಕ್ಕ ಪರ್ಸ್ ಗಳ ಜಿಪ್ ಬೇಗ ಹಾಳಾಗುತ್ತಿರುತ್ತದೆ. ಏಕೆಂದರೆ ಪ್ರತಿ ಬಾರಿ ನಾವು ಅದನ್ನು ಉಪಯೋಗಿ ಸುತ್ತಿರುತ್ತೇವೆ ಈ ಸಂದರ್ಭದಲ್ಲಿ ಅದನ್ನು ತೆಗೆಯುವುದು ಹಾಕುವುದು ಹೀಗೆ ಮಾಡುವುದರಿಂದ ಜಿಪ್ ಬೇಗನೆ ಹಾಳಾಗುತ್ತಿರುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಹೀಗೆ ಜಿಪ್ ಹಾಳಾದ ಬ್ಯಾಗ್ ಗಳನ್ನು ತಕ್ಷಣ ಆಚೆ ಬಿಸಾಡುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಉಪಾಯಗಳನ್ನು ಮಾಡುವುದರ ಮೂಲಕ ಅದನ್ನು ಹೇಗೆ ಸರಿಪಡಿಸಬಹುದು ಎಂದು ತಿಳಿದುಕೊಳ್ಳುತ್ತಿರುತ್ತಾರೆ. ಆದರೆ ಈ ದಿನ … Read more