ಕಲ ಬೆರಿಕೆ ಎಣ್ಣೆಯಿಂದ ಮುಕ್ತಿ ಪಡೆಯಲು ಪ್ಯೂರ್ ಗಾಣದ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ತಯಾರಿಸಿ ಕಡಿಮೆ ಬೆಲೆಗೆ.!
ಇತ್ತೀಚಿನ ದಿನದಲ್ಲಿ ನಾವು ಉಪಯೋಗಿಸುತ್ತಿರುವಂತಹ ಪ್ರತಿಯೊಂದು ಪದಾರ್ಥವು ಕೂಡ ಡುಬ್ಲಿಕೇಟ್ ಆದ್ದರಿಂದಲೇ ನಾವು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಾವು ಪ್ರತಿನಿತ್ಯ ಯಾವುದೇ ಆಹಾರ ಪದಾರ್ಥವನ್ನು ತಯಾರಿಸ ಬೇಕು ಎಂದರು ನಮ್ಮ ಅಡುಗೆಗೆ ಉಪಯೋಗಿಸುವಂತಹ ಅಡುಗೆ ಎಣ್ಣೆ ಶುದ್ಧವಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ನಾವು ಶುದ್ಧವಾದoತಹ ಎಣ್ಣೆಯನ್ನು ನಾವೇ ತಯಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಂದರೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಎಣ್ಣೆಯನ್ನು ತಂದು ನಾವು ಅಡುಗೆಗಳಿಗೆ … Read more