ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!
ತಿನ್ನುವ ಆಹಾರದಲ್ಲಿ ಉಪ್ಪು ಇಲ್ಲದೆ ಇದ್ದರೆ ಎಂತಹ ಮೃಷ್ಟಾನ್ನ ಭೋಜನವೇ ಆದರೂ ರುಚಿಸುವುದಿಲ್ಲ. ಆದರೆ ಉಪ್ಪು ಇದ್ದರೆ ಎಂತಹ ಆಹಾರವನ್ನೇ ಬೇಕಾದರೂ ರುಚಿಕರವನ್ನಾಗಿಸಬಹುದು. ಉಪ್ಪಿನ ವೈಜ್ಞಾನಿಕ ಹಾಗೂ ಆರೋಗ್ಯಕರ ಮಹತ್ವ ನಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಉಪ್ಪು ಆಹಾರ ಸಂರಕ್ಷಕವಾಗಿ ಸಮತೋಲಿತ ಆಹಾರದ ಪ್ರಮುಖ ಅಂಶವಾಗಿ ಬಹಳ ಮುಖ್ಯವಾಗುತ್ತದೆ. ಇದನ್ನು ಹೊರತು ಪಡಿಸಿ ಜ್ಯೋತಿಷ್ಯದಲ್ಲೂ ಉಪ್ಪಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಅನ್ನುವುದು ನಿಮಗೆ ಗೊತ್ತಿದೆಯಾ. ನಾವು ನಮ್ಮ ಜೀವನದಲ್ಲಿ ಬಳಸು ವಂತಹ ಪ್ರತಿಯೊಂದು ವಸ್ತುವಿಗೂ ಜ್ಯೋತಿಷ್ಯದ ಮಹತ್ವವಿದೆ….
Read More “ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!” »