ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
ಜಾತಕ ಈ ಪದ ಕೇಳಿದ ತಕ್ಷಣವೇ ಜನರು ಬೆಚ್ಚಿಬೀಳುತ್ತಾರೆ. ಯಾಕೆಂದರೆ ಇದರ ಬಗ್ಗೆ ಎಷ್ಟು ಕುತೂಹಲ ಇರುತ್ತದೆಯೋ ಕೇಳಿದ ಮೇಲೆ ಅಷ್ಟೇ ಭ’ಯ ಹುಟ್ಟುತ್ತದೆ. ಹಾಗಾಗಿ ಅನೇಕರು ಜಾತಕ ಬರೆಸುವುದು ಜಾತಕ ವಿಮರ್ಶೆ ಮಾಡಿಸುವುದು ಈ ಘೀಳಿಗೆ ಹೋಗುವುದಿಲ್ಲ. ಹಿಂದೆ ಮನೆ ತುಂಬಾ ಮಕ್ಕಳಿರುತ್ತಿದ್ದರು ಅಷ್ಟೊಂದು ಯಾರೂ ತೀರ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ನಿಧಾನವಾಗಿ ಎಲ್ಲರೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಇತ್ಯಾದಿಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮದುವೆ ವಿಚಾರ ಬಂದಾಗ…
Read More “ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!” »