ಆಂಕರ್ ಅನುಶ್ರೀ ಗ್ರಹಚಾರ ಬಿಡಿಸಿದ್ದಿನಿ, ನಟಿ ರಿಷಿಕಾ ಸಿಂಗ್ ಹೀಗೆ ಮೀಡಿಯಾ ಮುಂದೆ ಹೇಳಿದ್ದೇಕೆ ಗೊತ್ತ.? ಅಂತ ತಪ್ಪು ಅನುಶ್ರೀ ಏನ್ ಮಾಡಿದ್ರು.?
ಕಳೆದ ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರಿಷಿಕ ಸಿಂಗ್ ಅವರ ಕುರಿತಾದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ ಇದಕ್ಕೆಲ್ಲ ಕಾರಣ ರಿಷಿಕ ಸಿಂಗ್ ಅವರು ವರ್ಷದ ಹಿಂದೆ ತಮಗಾದ ಅಪಘಾತದಿಂದ ಚೇತರಿಸಿಕೊಂಡಿರುವುದು. ಅ.ಪ.ಘಾ.ತ ತೀವ್ರತೆಗೆ ಆಕೆಯ ಬದುಕೇ ಮುಗಿದು ಹೋಯಿತು ಎಂದು ಎಷ್ಟೋ ಜನ ಭಾವಿಸಿದ್ದರು. ಆದರೆ ರಿಷಿಕ ಸಿಂಗ್ ಅವರು ಈಗ ತಮ್ಮ ಕುಟುಂಬದವರ ಬೆಂಬಲದಿಂದ ಸುಧಾರಿಸಿಕೊಂಡಿದ್ದು ಕಳೆದ ವಾರ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮತ್ತು ಇಷ್ಟು ದಿನಗಳ ಚಿಕಿತ್ಸೆ ಬಗ್ಗೆ ಕುಟುಂಬದವರು ತೋರಿದ ಅಕ್ಕರೆಯ…