Home Blog Page 160

SBI ನಲ್ಲಿ ಖಾತೆ ಇದ್ದವರಿಗೆ ಗುಡ್‌ ನ್ಯೂಸ್:‌ ಯಾವುದೇ ಗ್ಯಾರೆಂಟಿ ಇಲ್ಲದೇ ನಿಮಗೆ ಸಿಗಲಿದೆ 50 ಸಾವಿರ ರೂಪಾಯಿ.! ಅರ್ಜಿ ಸಲ್ಲಿಸೋದು ಹೇಗೆ ನೋಡಿ.! ‌

 

ಹಣ ಸಾಲ ಪಡೆಯಲು ಜನರು ಬ್ಯಾಂಕ್‌ಗಳ ಮೊರೆ ಹೋಗುತ್ತಾರೆ. ವಿವಿಧ ಬ್ಯಾಂಕುಗಳು ಅವುಗಳಿಗೆ ಅನುಗುಣವಾಗಿ ಹಣ ನೀಡಿ ಅದಕ್ಕೆ ಬಢ್ಢಿಯನ್ನು ವಿಧಿಸುತ್ತವೆ. ಆದ್ರೆ, ಇದೀಗ ಗ್ರಾಹಕರ ಸುರಕ್ಷತೆಗಾಗಿ ಬ್ಯಾಂಕ್ ವಿವಿಧ ಸೌಲಭ್ಯಗಳ ಜೊತೆಗೆ ಹೊಸ ಹೊಸ ನಿಯಮವನ್ನು ಕೂಡ ಜಾರಿಗೊಳಿಸುತ್ತಿದೆ. ಇನ್ನು ಇತ್ತೀಚಿಗೆ ಬ್ಯಾಂಕುಗಳ ನಿಯಮದಲ್ಲಿ ಆರ್‌ಬಿಐ ಸಾಕಷ್ಟು ಬದಲಾವಣೆ ತಂದಿದೆ. ಆರ್‌ಬಿಐ ನಿಯಮದ ಪ್ರಕಾರ, ಬ್ಯಾಂಕುಗಳು ವಹಿವಾಟನ್ನು ನಡೆಸುತ್ತಿದೆ. ಈ ಬಗ್ಗೆ ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ.

ಇನ್ನು ನಿಯಮ ಉಲ್ಲಂಘನೆ ಮಾಡುವ ಬ್ಯಾಂಕ್ ಗಳ ವಿರುದ್ಧ ಆರ್‌ಬಿಐ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿಗೆ ಆರ್‌ಬಿಐ ಬ್ಯಾಂಕುಗಳ ಸಾಲದ ಬಡ್ಡಿದರದ ಬಗ್ಗೆ ಕೂಡ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿತ್ತು. ಇನ್ನು ದೇಶದ ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಅನುಕೂಲವಾಗಲು ವಿವಿಧ ಸೌಲಭ್ಯವನ್ನು ನೀಡುತ್ತಿದೆ.

ನಿಮ್ಮ ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಕೆ ಮಾಡ್ತೀರಾ.? ಹಾಗಿದ್ರೆ, ಮಿಸ್‌ ಮಾಡದೇ ಈ ಸುದ್ದಿ ಓದಿ.!

ಎಸ್‌ಬಿಐ ಗ್ರಾಹಕರಿಗೆ ಮಹತ್ವದ ಮಾಹಿತಿ

ದೇಶದಲ್ಲಿ ಎಸ್‌ಬಿಐ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಆಗಿದೆ. ಇದೀಗ ಎಸ್‌ಬಿಐ ತನ್ನ ಗ್ರಾಹಕರಿಗೆ ಹೊಸ ಸಾಲವನ್ನು ನೀಡಲು ನಿರ್ಧರಿಸಿದೆ. ಎಸ್‌ಬಿಐ ನೀಡಲಿರುವ ಹೊಸ ಸಾಲ ಕೋಟ್ಯಾಂತರ ಗ್ರಾಹಕರಿಗೆ ಸಹಾಯವಾಗಲಿದೆ. ನೀವು ಎಸ ಬಿಐ ಗ್ರಾಹಕರಾಗಿದ್ದರೆ ಈ ಹೊಸ ಸಾಲದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇನ್ನು ಈ ಸಾಲವನ್ನು ಪಡೆಯುವುದು ಹೇಗೆ, ಈ ಸಾಲದ ಅರ್ಜಿಗಾಗಿ ಯಾವ ಯಾವ ದಾಖಲೆಗಳನ್ನು ನೀಡಬೇಕಾಗುತ್ತದೆ ಎನ್ನುವ ಬಗ್ಗೆ ಬ್ಯಾಂಕ್ ಅಧಿಕೃತ ಮಾಹಿತಿ ನೀಡಿದೆ.

ಎಸ್‌ಬಿಐ ಮುದ್ರಾ ಸಾಲ (Mudra Loan)

ಎಸ್‌ಬಿಐ ತನ್ನ ಗ್ರಾಹಕರಿಗಾಗಿ ಮುದ್ರಾ ಸಾಲವನ್ನು ನೀಡಲು ಮುಂದಾಗಿದೆ. ಈ ಯೋಜನೆಯ ಮೂಲಕ SBI ಖಾತೆದಾರರು 50 ಸಾವಿರದಿಂದ ಸುಮಾರು 10 ಲಕ್ಷದ ವರೆಗೆ ಸಾಲವನ್ನು ಪಡೆಯಬಹುದು. ಇದರ ವಿಶೇಷವೆಂದರೆ, ಈ ಸಾಲವನ್ನು ಪಡೆಯಲು ಯಾವುದೇ ಗ್ಯಾರಂಟಿ ನೀಡುವ ಅವಶ್ಯಕತೆ ಇರುವುದಿಲ್ಲ. ಇನ್ನು ಎಸ್‌ಬಿಐ ಮುದ್ರಾ ಸಾಲವನ್ನು ಪಡೆಯಲು ಎಲ್ಲರು ಅರ್ಹಾರಾಗಿರುವುದಿಲ್ಲ. ಇಂತವರು ಮಾತ್ರ ಮುದ್ರಾ ಸಾಲಕ್ಕೆ ಅರ್ಹಾರಾಗಿರುತ್ತಾರೆ.

ತುಂಬಾ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನ.!

ಮುದ್ರಾ ಸಾಲ ಪಡೆಯಲು ಯಾರು ಅರ್ಹರು

* ಎಸ್ ಬಿಐ ಖಾತೆದಾರರು ಮಾತ್ರ ಈ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
* ಅರ್ಜಿದಾರರು ಕನಿಷ್ಠ 6 ತಿಂಗಳಿನಿಂದ ಎಸ್ ಬಿಐ ನಲ್ಲಿ ಖಾತೆಯನ್ನು ಹೊಂದಿರಬೇಕು.
* ಅರ್ಜಿದಾರರು ಉತ್ಪಾದನೆ ಅಥವಾ ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರಬೇಕು.
* ಇನ್ನು ತಾವು ವಾಸವಿರುವ ಮನೆಯಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ವಾಸಿಸುತ್ತಿರಬೇಕು.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಾಲೆಗಳು ಹಾಗೂ ಅರ್ಜಿ ಸಲ್ಲಿಕೆಯ ವಿಧಾನ

ಸಾಲ ಪಡೆಯುವರ ಆಧಾರ್ ಕಾರ್ಡ್, ನಿವಾಸದ ಪುರಾವೆ, ಜಾತಿ ಪ್ರಮಾಣ ಪತ್ರ,GST ನೋಂದಣಿ ಪ್ರಮಾಣ ಪತ್ರ, ವ್ಯಾಪಾರ ಸ್ಥಾಪನೆ ಪ್ರಮಾಣ ಪತ್ರ, ಇನ್ನು ಅರ್ಜಿ ಸಲ್ಲಿಕೆಗೆ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ. ಇನ್ನು ಎಸ್ ಬಿಐ ನ ಅಧಿಕೃತ ವೆಬ್ ಸೈಟ್ emudra.sbi.co.in ಭೇಟಿ ನೀಡುವ ಮೂಲಕ ನೀವು ಎಸ್‌ಬಿಐ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ಸುಲಭವಾಗಿ ಆನ್ಲೈನ್ ನಲ್ಲಿಯೇ ನೀವು ಎಸ್ ಬಿಐ ಮುದ್ರಾ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ನಿಮ್ಮ ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಕೆ ಮಾಡ್ತೀರಾ.? ಹಾಗಿದ್ರೆ, ಮಿಸ್‌ ಮಾಡದೇ ಈ ಸುದ್ದಿ ಓದಿ.!

 

ಮೊಬೈಲ್‌(Mobile)ನಲ್ಲಿ ಚಾರ್ಜ್‌(Charge) ಖಾಲಿಯಾದ್ರೆ, ಮನೆಯಲ್ಲೇ ನಾವು ಚಾರ್ಜ್‌ಗೆ ಹಾಕ್ತೀವಿ. ಆದ್ರೆ, ಕೆಲವೊಮ್ಮೆ ಹೊರಗೆ ಇದ್ದಾಗ ನಾವು ಈ ರೀತಿ ಎಲ್ಲಂದರಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕೋದು ಅಸಾಧ್ಯ. ಹಾಗಾಗಿ, ಹಲವರು ತಮ್ಮೊಂದಿಗೆ ಪವರ್ ಬ್ಯಾಂಕ್‌(Power bank) ಬಳಕೆ ಮಾಡ್ತಾರೆ.

ಪವರ್ ಬ್ಯಾಂಕ್‌ ಮೂಲಕ ಸ್ಮಾರ್ಟ್​ಫೋನ್ ಬ್ಯಾಟರಿ(Smartphone battery)ಯನ್ನು ಚಾರ್ಜ್ ಮಾಡುವುದು ಸಂಪೂರ್ಣ ಸುರಕ್ಷಿತ. ಆದರೆ, ಒಂದೇ ಒಂದು ಷರತ್ತು ಎಂದರೆ, ನೀವು ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಅನ್ನು ಬಳಸಬೇಕು ಮತ್ತು ಅದರ ವಿದ್ಯುತ್ ಉತ್ಪಾದನೆಯು ಮೊಬೈಲ್ ಚಾರ್ಜರ್‌ಗೆ ಸಮಾನವಾಗಿರಬೇಕು.

ತುಂಬಾ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನ.!

ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಎಂಬುದು ಪ್ರಮುಖ ಭಾಗವಾಗಿದೆ. ಬ್ಯಾಟರಿ ಸರಿಯಾಗಿ ಕೆಲಸ ಮಾಡುವುದಿಲ್ಲ ಅಥವಾ ಬ್ಯಾಟರಿಯಲ್ಲಿ ಚಾರ್ಜ್ ಇಲ್ಲ ಎಂದಾದರೆ ಸ್ಮಾರ್ಟ್​ಫೋನ್ ಇದ್ದರೂ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು 5000 ರಿಂದ 6000mAh ಬ್ಯಾಟರಿಯೊಂದಿಗೆ ಬರುತ್ತಿವೆ.

ದೊಡ್ಡ ಮಟ್ಟದ ಬ್ಯಾಟರಿ ಇದ್ದರೂ ನಿರಂತರವಾಗಿ ಗೇಮಿಂಗ್ ಆಡುತ್ತಿದ್ದರೆ ಅಥವಾ ವಿಡಿಯೋ, ಹಾಡುಗಳನ್ನು ಕೇಳುತ್ತುದ್ದರೆ, ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಹೀಗಾಗಿ ಬ್ಯಾಟರಿ ಬೇಗ ಖಾಲಿ ಆಗುತ್ತದೆ ಎಂದು ಕೆಲವರು ಬ್ಯಾಟರಿ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಸುತ್ತಾರೆ.

ರೇಷನ್ ಕಾರ್ಡ್ ವಿತರಣೆಗೆ ತಾಲೂಕುಗಳಲ್ಲಿ ಪ್ರತ್ಯೇಕ ಕಛೇರಿ, ತಹಶೀಲ್ದಾರ್ ಗೆ ಕೊಟ್ಟಿದ್ದ ಅಧಿಕಾರ ವಾಪಸ್.!

ಪವರ್ ಬ್ಯಾಂಕ್ ಬಗ್ಗೆ ಅನೇಕರಿಗೆ ಇರುವ ಪ್ರಶ್ನೆಯೆಂದರೆ, ಇದನ್ನು ಬಳಸುವುದರಿಂದ ಬ್ಯಾಟರಿಗೆ ಹಾನಿಯಾಗುತ್ತದೆಯೇ?. ದಿನಕ್ಕೆ ಒಂದು ಅಥವಾ ಎರಡು ಬಾರಿ ಪವರ್​ ಬ್ಯಾಂಕ್​ನಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ ಅದು ಫೋನ್ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬುದು. ನಿಮ್ಮ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.

ಪವರ್ ಬ್ಯಾಂಕ್‌ ಮೂಲಕ ಸ್ಮಾರ್ಟ್​ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡುವುದು ಸಂಪೂರ್ಣ ಸುರಕ್ಷಿತ. ಇದರಿಂದ ಯಾವುದೇ ತೊಂದರೆ ಇಲ್ಲ. ಫೋನ್ ಮತ್ತು ಬ್ಯಾಟರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಒಂದೇ ಒಂದು ಷರತ್ತು ಎಂದರೆ ನೀವು ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಅನ್ನು ಬಳಸಬೇಕು ಮತ್ತು ಅದರ ವಿದ್ಯುತ್ ಉತ್ಪಾದನೆಯು ಮೊಬೈಲ್ ಚಾರ್ಜರ್‌ಗೆ ಸಮಾನವಾಗಿರಬೇಕು.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಸಹಾಯಧನ.! ಆಸಕ್ತರು ಅರ್ಜಿ ಸಲ್ಲಿಸಿ.!

ಹೆಚ್ಚಿನವರು ಕಡಿಮೆ ಬೆಲೆಗೆ ಪವರ್ ಬ್ಯಾಂಕ್ ಸಿಗುತ್ತದೆ ಎಂದು ಅದನ್ನು ಖರೀದಿಸಿ ಮೊಬೈಲ್ ಚಾರ್ಜ್ ಮಾಡುತ್ತಾರೆ. ಆದರೆ, ಅಗ್ಗದ ಪವರ್ ಬ್ಯಾಂಕ್‌ಗಳು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಹಾನಿಗೊಳಿಸಬಹುದು. ಓವರ್‌ಚಾರ್ಜ್ ಮಾಡಿದರೆ, ಅವು ಹೆಚ್ಚು ವಿದ್ಯುತ್ ಉತ್ಪಾದನೆಯನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಮೊಬೈಲ್‌ಗೆ ಹಾನಿ ಆಗುತ್ತದೆ.

ದುಬಾರಿ ಅಥವಾ ಉತ್ತಮವಾದ ಪವರ್ ಬ್ಯಾಂಕ್‌ಗಳು ಕಟ್ಆಫ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಅದು ಸಂಪೂರ್ಣವಾಗಿ ಚಾರ್ಜ್ ಆದ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುತ್ತದೆ. ಇದು ಬಹಳ ಉಪಯುಕ್ತವಾದ ಪವರ್ ಬ್ಯಾಂಕ್ ಆಗಿದ್ದು, ಸ್ಮಾರ್ಟ್​ಫೋನ್ ಬ್ಯಾಟರಿ ಕೂಡ ಬಾಳಿಕೆ ಬರುತ್ತದೆ. ನಿಮ್ಮ ಬಜೆಟ್ ಎಷ್ಟಿದೆ ಎಂಬುದರ ಮೇಲೆ ಪವರ್ ಬ್ಯಾಂಕ್ ಖರೀದಿಸಲು ಮುಂದಾಗಿ. ನಿಮ್ಮ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ನಿಮಗೆ ಪವರ್ ಬ್ಯಾಂಕ್ ಅಗತ್ಯವಿದ್ದರೆ, ನೀವು ಅದಕ್ಕೆ ತಕ್ಕಂತ ಪವರ್ ಬ್ಯಾಂಕ್ ಅನ್ನು ಖರೀದಿಸಬೇಕು.

ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಮಾತ್ರ ಚಾರ್ಜ್ ಮಾಡಲು ಬಯಸಿದರೆ, ಈ ರೀತಿಯ ಪವರ್ ಬ್ಯಾಂಕ್ ಅನ್ನು ಖರೀದಿಸಿ. ಇತ್ತೀಚಿನ ದಿನಗಳಲ್ಲಿ ಎರಡೂ ರೀತಿಯ ಪವರ್ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ವಿವಿಧ ವೋಲ್ಟೇಜ್‌ಗಳಲ್ಲಿ ಲಭ್ಯವಿದೆ. 5v/3a, 9v/3a, 10v/5a ಮತ್ತು 12v/3a ಪವರ್ ಔಟ್‌ಪುಟ್ ನೀಡುವ ಪವರ್ ಬ್ಯಾಂಕ್ 2 ರಿಂದ 3 ಸಾವಿರ ಬಜೆಟ್‌ನಲ್ಲಿ ಮಾರುಕಟ್ಟೆಯಲ್ಲಿದೆ.

ತುಂಬಾ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನ.!

 

ಶ್ರಾವಣ ಮಾಸ ಬಂತು ಎಂದರೆ ಹೀಗೆ ಹಬ್ಬಗಳ ಸಾಲು, ಈ ಸಾಲಿನಲ್ಲಿ ಮೊದಲಿಗೆ ಬರುವುದೇ ವರಮಹಾಲಕ್ಷ್ಮಿ ಹಬ್ಬ. ಮಹಾಲಕ್ಷ್ಮಿ ತಾಯಿಯ ಅನುಗ್ರಹಕ್ಕಾಗಿ ಮಾಡುವ ಈ ಪೂಜೆಯನ್ನು ಅವರ ಕುಟುಂಬಗಳು ನಡೆಸಿಕೊಂಡು ಬಂದಿರುವ ಪದ್ಧತಿ ಪ್ರಕಾರ ಮಾಡುತ್ತಾರೆ. ಕೆಲವು ಮನೆಗಳಲ್ಲಿ ಲಕ್ಷ್ಮಿ ಕೂರಿಸುವ ಪದ್ಧತಿ ಇರುವುದಿಲ್ಲ, ಕೆಲವು ಮನೆಗಳಲ್ಲಿ ವಾಡಿಕೆ ಇರುತ್ತದೆ.

ಒಂದು ವೇಳೆ ನೀವು ಇದುವರೆಗೂ ಕೂಡ ಈ ರೀತಿ ಲಕ್ಷ್ಮಿ ಕೂರಿಸಿಲ್ಲ ಎಂದರೆ ಕ್ರಮವಾಗಿ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ಅವರು ಪ್ರಸನ್ನರಾಗುವ ರೀತಿ ಪೂಜೆ ಮಾಡಲು ಈ ವಿಧಾನಗಳನ್ನು ಅನುಸರಿಸಿ ಸಾಕು, ಅಮ್ಮನವರು ಸಂತೃಪ್ತಿಯಾಗಿ ಆಶೀರ್ವದಿಸುತ್ತಾರೆ.

ರೇಷನ್ ಕಾರ್ಡ್ ವಿತರಣೆಗೆ ತಾಲೂಕುಗಳಲ್ಲಿ ಪ್ರತ್ಯೇಕ ಕಛೇರಿ, ತಹಶೀಲ್ದಾರ್ ಗೆ ಕೊಟ್ಟಿದ್ದ ಅಧಿಕಾರ ವಾಪಸ್.!

● ಯಾವುದೇ ಹಬ್ಬ ಅಥವಾ ವ್ರತ ಆಚರಿಸುವ ಮುನ್ನ ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ
● ಶುಕ್ರವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಒಂದು ತಟ್ಟೆಗೆ 5 ಹಿಡಿ ಅಕ್ಕಿ ಹಾಕಿ, ಅಷ್ಟದಳ ಪದ್ಮ ರಂಗೋಲಿ ಹಾಕಿ ಹೂವು ಇಟ್ಟು ಕೈಮುಗಿದು ನಿಮ್ಮ ಶಕ್ತಿಯನುಸಾರ ಹಿತ್ತಾಳೆ, ತಾಮ್ರ, ಪಂಚಲೋಹ ಅಥವಾ ಬೆಳ್ಳಿಯ ಚೊಂಬನ್ನು ಇಡಿ ಮತ್ತು ಆ ಚೊಂಬಿಗೆ ಮಡಿ ನೀರನ್ನು ತುಂಬಿಸಿ, ನೀರಿಗೆ ಅರಿಶಿನ ಕುಂಕುಮ ಅಕ್ಷತೆ ಒಂದು ಹೂವು ಹಾಗೂ ಒಂದು ನಾಣ್ಯವನ್ನು ಕೂಡ ಹಾಕಿ.

● ನಿಮ್ಮ ಬಳಿ ಬೆಳ್ಳಿ ನಾಣ್ಯಗಳು, ಗೋಮತಿ ಚಕ್ರ, ಕವಡೆಗಳು, ಕಮಲದ ಬೀಜ, ಕೆಂಪು ಕಲ್ಲು ಸಕ್ಕರೆ, 6 ಲವಂಗಗಳು, 6 ಏಲಕ್ಕಿ ಈ ರೀತಿ ನಿಮಗೆ ಲಕ್ಷ್ಮಿ ಸಂಕೇತವಾಗಿ ಸಿಗುವ ಇತರ ವಸ್ತುಗಳನ್ನು ಕೂಡ ಆ ಚೊಂಬಿನ ಒಳಗಡೆ ಹಾಕಬಹುದು.
● ವೀಳ್ಯದೆಲೆ ಅಥವಾ ಮಾವಿನ ಎಲೆಯನ್ನು ಹಾಕಿ ಕಲಶ ಮಾಡಿ ತೆಂಗಿನಕಾಯಿ ಇಟ್ಟು ಆ ಕಳಶಕ್ಕೆ ಹೂವಿನಿಂದ ಅಲಂಕಾರ ಮಾಡಿ
● ಮಾಂಗಲ್ಯ, ಗೆಜ್ಜೆ ವಸ್ತ್ರ, ಕಮಲದ ಹೂ ಇವುಗಳನ್ನು ಅರ್ಪಿಸಿ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಸಹಾಯಧನ.! ಆಸಕ್ತರು ಅರ್ಜಿ ಸಲ್ಲಿಸಿ.!

● ನಿಮ್ಮ ಬಳಿ ಒಡವೆಗಳು ಇದ್ದರೆ ಆ ಒಡವೆಗಳನ್ನು ಕೂಡ ಲಕ್ಷ್ಮಿ ಸ್ವರೂಪವಾದ ಕಳಶಕ್ಕೆ ಹಾಕಿ ಪೂಜಿಸಬಹುದು.
● ಲಕ್ಷ್ಮೀ ಮುಂದೆ ಹಚ್ಚುವ ದೀಪಗಳು ಬೆಸ ಸಂಖ್ಯೆಯಲ್ಲಿ ಇರಬೇಕು, ಎರಡು ದೀಪದ ಕಂಬ ಒಂದು ಕಾಮಾಕ್ಷಿ ದೀಪ ಈ ರೀತಿ ಹಚ್ಚಬಹುದು.
● ಅನುಕೂಲ ಇದ್ದರೆ ಹೊಸ ಸೀರೆಯನ್ನು ತಂದು ಕಳಶಕ್ಕೆ ಉಡಿಬಹುದು ಆದರೆ ಅದೇ ರೀತಿ ಮಾಡಬೇಕು ಎಂದೇನಿಲ್ಲ, ಪೂಜೆ ಮಾಡುವುದಕ್ಕೆ ಆಡಂಬರಕ್ಕಿಂತ ಶ್ರದ್ಧೆ, ಭಕ್ತಿ , ನಂಬಿಕೆ, ಆಸಕ್ತಿ ಮುಖ್ಯ. ಒಂದು ಬ್ಲೌಸ್ ಪೀಸ್ ಕೂಡ ಇಟ್ಟು ಪೂಜೆ ಮಾಡಬಹುದು.

● ಇನ್ನು ನೈವೇದ್ಯ ಮಾಡುವುದನ್ನು ಮರೆಯಬಾರದು ಅದರಲ್ಲೂ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟವಾದ ಬೆಲ್ಲದನ್ನ, ಕೋಸಂಬರಿ, ಪಾನಕ, ನಿಂಬೆ ಹಣ್ಣಿನ ಚಿತ್ರಾನ್ನ, ಹೋಳಿಗೆ, ಪಾಯಸ ಇವುಗಳಲ್ಲಿ ನಿಮಗೆ ಯಾವುದು ಮಾಡಲು ಸಾಧ್ಯ ಅವುಗಳನ್ನು ಮಾಡಿ ನೈವೇದ್ಯ ಮಾಡಿ
● ಸಾಧ್ಯವಾದರೆ ಐದು ಜನ ಮುತ್ತೈದೆಯರಿಗೆ ಮನೆಗೆ ಕರೆದು ಅರಿಶಿನ ಕುಂಕುಮ ಹೂವು ಹಾಗೂ ಒಂದು ಸಿಹಿ ತಿನಿಸು ಕೊಟ್ಟು ಕಳುಹಿಸಿದರೆ ಒಳ್ಳೆಯದು.

ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

● ಈ ರೀತಿ ಒಮ್ಮೆ ಈ ವ್ರತ ಮಾಡುವುದನ್ನು ಪ್ರಾರಂಭಿಸಿದರೆ ಪ್ರತಿ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಗ್ರಾಂಡ್ ಆಗಿ ಹಬ್ಬ ಮಾಡುವ ಶಕ್ತಿ ಬರುತ್ತದೆ ಎಂದು ನಂಬಿಕೆ. ಈ ರೀತಿ ಸರಳವಾಗಿ ಹಾಗೂ ಅನುಕೂಲಕ್ಕೆ ತಕ್ಕ ಹಾಗೆ ವೈಭವದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಬಹುದು.

ರೇಷನ್ ಕಾರ್ಡ್ ವಿತರಣೆಗೆ ತಾಲೂಕುಗಳಲ್ಲಿ ಪ್ರತ್ಯೇಕ ಕಛೇರಿ, ತಹಶೀಲ್ದಾರ್ ಗೆ ಕೊಟ್ಟಿದ್ದ ಅಧಿಕಾರ ವಾಪಸ್.!

 

ಕಳೆದ ವಾರವಷ್ಟೇ ಚುನಾವಣೆ ನೀತಿ ಸಂಹಿತೆಯಿಂದ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿಲೇವಾರಿ, ರೇಷನ್ ಕಾರ್ಡ್ ತಿದ್ದುಪಡಿಗೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನಕ್ಕೆ ಅನುಮತಿ ಮತ್ತು ರೇಷನ್ ಕಾರ್ಡ್ ಮಾನದಂಡಗಳ ಬಗ್ಗೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದ ಆಹಾರ ಮತ್ತು ನಾಗರಿಕರ ಸರಬರಾಜು ಸಚಿವರಾದ ಕೆ. ಎಚ್ ಮುನಿಯಪ್ಪ (Food and Civil Supply Minister K.H Muniyappa) ಅವರು ಆಗಸ್ಟ್ 18ರ ಶುಕ್ರವಾರದಂದು ವಿಧಾನಸೌಧದಲ್ಲಿ ಆಹಾರ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ (press meet) ಇನ್ನಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪಡಿತರ ಚೀಟಿ ವಿತರಣೆ ಮತ್ತು ಕಾರ್ಯನಿರ್ವಹಣೆ ಜವಾಬ್ದಾರಿಯನ್ನು ತಹಸೀಲ್ದಾರ್‌ ಮತ್ತು ಉಪ ತಹಸೀಲ್ದಾರ್‌ಗಳ ಇಲಾಖೆ (Thashildar department power withdrawal) ಅಧಿಕಾರ ಹಿಂಪಡೆದು ಪ್ರತಿ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಆಹಾರ ಇಲಾಖೆ ಕಚೇರಿಗಳನ್ನು (separate food department offices for Ration card distribution) ಆರಂಭಿಸಲು ನಿರ್ಧರಿಸಲಾಗಿದೆ, ಪ್ರತಿ ತಾಲೂಕಿಗೆ ಒಬ್ಬ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿ, ಆಹಾರ ನಿರೀಕ್ಷಕರು, ಡಾಟಾ ಎಂಟ್ರಿ ಆಪರೇಟರ್‌ ಮತ್ತಿತರ ಸಿಬ್ಬಂದಿಯನ್ನು ಒಳಗೊಂಡ ಪ್ರತ್ಯೇಕ ವ್ಯವಸ್ಥೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಸಹಾಯಧನ.! ಆಸಕ್ತರು ಅರ್ಜಿ ಸಲ್ಲಿಸಿ.!

ಪಡಿತರ ಆಹಾರ ಧಾನ್ಯಗಳನ್ನು ಸುರಕ್ಷಿತವಾಗಿ ದಾಸ್ತಾನು ಮಾಡಲು ಕೆಲವು ತಾಲೂಕುಗಳಲ್ಲಿ ಮಾತ್ರ ಗೋದಾಮುಗಳಿವೆ, ಉಳಿದ ಕಡೆಗಳಲ್ಲಿ ಖಾಸಗಿ ಹಾಗೂ APMC ಗೋಡೌನ್‌ ಗಳನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಇದರ ಬಗ್ಗೆಯೂ ಗಮನ ಹರಿಸಿ ತಾಲೂಕಿಗೊಂದು ಸುಸಜ್ಜಿತ ಗೋದಾಮು ನಿರ್ಮಿಸಲು (Godan constuction) ಚಿಂತಿಸಿದ್ದೇವೆ. ಅದಕ್ಕಾಗಿ ಸೂಕ್ತ ಜಾಗವನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎನ್ನುವ ಅಂಶವನ್ನು ತಿಳಿಸಿದ್ದಾರೆ.

ಇದರ ಜೊತೆಗೆ ರಾಜ್ಯದಲ್ಲಿ ಬೇಡಿಕೆ ಇರುವ ರೇಷನ್ ಕಾರ್ಡ್ ಗಳ ಬಗ್ಗೆ ಮಾತನಾಡಿದ (new Ration card apply permission) ಅವರು ಗೃಹ ಲಕ್ಷ್ಮೀ ಮತ್ತಿತರ ಸೌಲಭ್ಯಗಳಿಗಾಗಿ ಪಡಿತರ ಚೀಟಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ APL ಮತ್ತು BPL ಹೊಸ ಕಾರ್ಡ್‌ಗಳ ವಿತರಣೆ ಸದ್ಯಕ್ಕಿಲ್ಲ, ರಾಜ್ಯದಲ್ಲಿ1.28 ಕೋಟಿ BPL ಕಾರ್ಡ್‌ಗಳಿದ್ದು, ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿಗಳು ಬಂದಿವೆ. ಈ ಪೈಕಿ 1.50 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

ರಾಜ್ಯದಲ್ಲಿಒಟ್ಟಾರೆ 14 ಲಕ್ಷ APL ಕಾರ್ಡ್‌ಗಳಿದ್ದು, ಬಹುತೇಕ ಬಳಕೆಯಾಗುತ್ತಿಲ್ಲ. ಹೀಗಾಗಿ, ಹೊಸ ಕಾರ್ಡ್‌ಗಳನ್ನು ನೀಡುವ ಉದ್ದೇಶ ಸದ್ಯಕ್ಕಿಲ್ಲ ಆದರೆ ಈಗಾಗಲೇ ಅರ್ಜಿ ಸಲ್ಲಿಸಿ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಕಾರ್ಡುಗಳ ವಿಲೇವಾರಿಯಾಗಲಿದೆ ಮತ್ತು ಕಾರ್ಡ್ ಗಳ ತಿದ್ದುಪಡಿಗೆ ಅವಕಾಶ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಸಮರ್ಪಕವಾಗಿ ವರ್ಗಾವಣೆಯಾಗಿಲ್ಲ ಎನ್ನುವುದರ ಬಗ್ಗೆ ಕೂಡ ಗೊಂದಲ ಪರಿಹರಿಸಿದ (Annabhagya amount transaction) ಅವರು ಅಕ್ಕಿ ಅಲಭ್ಯತೆ ಕಾರಣದಿಂದ ಹಣ ನೀಡುವ ತೀರ್ಮಾನದಂತೆ ಎಲ್ಲಾ ಅರ್ಹ BPL ಕಾರ್ಡ್‌ದಾರರಿಗೆ ಈ ತಿಂಗಳ 25 ರೊಳಗೆ ಆಗಸ್ಟ್ ತಿಂಗಳಿನ ಹಣವನ್ನು DBT ಮೂಲಕ ವರ್ಗಾವಣೆ ಮಾಡಲಾಗುವುದು. 1.28 ಕೋಟಿ ಕಾರ್ಡ್‌ದಾರರ ಪೈಕಿ 28 ಲಕ್ಷ ಕಾರ್ಡ್‌ಗಳ ಬ್ಯಾಂಕ್‌ ಖಾತೆ ವಿವರಗಳು ಕಳೆದ ತಿಂಗಳು ಇಲಾಖೆಯಲ್ಲಿ ಇರಲಿಲ್ಲ.

ಹಲ್ಲು ಹುಳುಕಾದರೆ, ಬಾಯಿ ಹುಣ್ಣಾದರೆ ಅದು ಕ್ಯಾನ್ಸರ್ ಲಕ್ಷಣನಾ.? ಇಲ್ಲಿದೆ ನೋಡಿ ವೈದ್ಯರು ಕೊಟ್ಟ ಸ್ಪಷ್ಟತೆ.! ಡಾ.ಅಂಜನಪ್ಪ

ಈ ಬಾರಿ ಕಳೆದ ತಿಂಗಳು ಹಣ ಪಡೆದವರ ಜೊತೆ ಇನ್ನೂ 7 ಲಕ್ಷ ಕಾರ್ಡ್‌ದಾರರು ಯೋಜನೆಯ ಫಲಾನುಭವಿಗಳಾಗಿದ್ದಾರೆ. 1.07 ಕೋಟಿ ಕುಟುಂಬಗಳಿಗೆ ಹಣ ವರ್ಗಾವಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಆದರೆ ಶೀಘ್ರದಲ್ಲಿಯೇ ಈ ಕ್ರಮ ಕೈಬಿಟ್ಟು ಅಕ್ಕಿಯನ್ನೇ ವಿತರಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ.

ಇದಕ್ಕಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಖರೀದಿ ದರ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ ಸಚಿವರು ಪಡಿತರದಲ್ಲಿ ಅಕ್ಕಿ ಜತೆಗೆ, ದಕ್ಷಿಣ ಭಾಗದಲ್ಲಿ ಅಕ್ಕಿ ಮತ್ತು ಉತ್ತರದ ಜಿಲ್ಲೆಗಳಲ್ಲಿ ಜೋಳ ವಿತರಣೆಗೆ ನಿರ್ಧರಿಸಲಾಗಿದೆ. ಈ ಧಾನ್ಯಗಳ ಸದ್ಭಳಕೆ ಆಗುತ್ತಿದೆಯೇ? ಹೆಚ್ಚಿನ ಬೇಡಿಕೆ ಇದೆಯೇ ಎಂಬ ಕುರಿತು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಈ ಮಾಹಿತಿ ಸಿಕ್ಕಬಳಿಕ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಜೋಳ ಖರೀದಿಗೆ ಕ್ರಮ ಕೈಗೊಳ್ಳಲ್ಲಿದ್ದೇವೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಸಹಾಯಧನ.! ಆಸಕ್ತರು ಅರ್ಜಿ ಸಲ್ಲಿಸಿ.!

 

ಕರ್ನಾಟಕ (Karnataka) ರಾಜ್ಯದ ಮಹಿಳೆಯರಿಗೆ (Women) ರಾಜ್ಯ ಸರ್ಕಾರದ ವತಿಯಿಂದ ಮತ್ತೊಂದು ಸಿಹಿಸುದ್ದಿ ಇದೆ. ಸರ್ಕಾರವು ದುಡಿಯುವ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೆಣ್ಣು ಮಕ್ಕಳಿಗೆ ಅದರಲ್ಲೂ ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಆಸಕ್ತಿ ಇರುವವರಿಗೆ ಕಾಯಕ ಯೋಜನೆ (Kayaka Yojane) ಮೂಲಕ ನೆರವಾಗುತ್ತಿದೆ.

2021 ರಲ್ಲಿಯೇ ಈ ಯೋಜನೆ ಆರಂಭವಾಗಿತ್ತು. ಈ ಯೋಜನೆ ಮೂಲಕ ಸ್ವಸಹಾಯ ಗುಂಪುಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಸಹಕಾರಿ ಸಂಘಗಳ ಮೂಲಕ ಗರಿಷ್ಠ 10 ಲಕ್ಷ ವರೆಗೆ ಸಬ್ಸಿಡಿಯನ್ನೊಗೊಂಡ ಸಾಲವನ್ನು (Subsidy loan) ನೀಡಲು ಸರ್ಕಾರವು ನಿರ್ಧರಿಸಿತ್ತು. ಈ ಯೋಜನೆಯು ಸೆಪ್ಟೆಂಬರ್ 1 ನೇ ತಾರೀಖಿನಿಂದ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ.

ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

ಆಸಕ್ತ ಮಹಿಳೆಯರು ಮತ್ತು ಈ ಯೋಜನೆಗೆ ಫಲಾನುಭವಿಗಳಾಗಲು ಇರುವ ಮನದಂಡಗಳನ್ನು ಪೂರೈಸುವ ಮಹಿಳೆಯರು ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದು. ರಾಜ್ಯದ ಎಲ್ಲಾ ಮಹಿಳೆಯರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಕಾಯಕ ಯೋಜನೆ ಕುರಿತು ಕೆಲ ಪ್ರಮುಖ ವಿಷಯಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಈ ಉಪಯುಕ್ತ ಮಾಹಿತಿ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿ.

ಕಾಯಕ ಯೋಜನೆ ಪ್ರಯೋಜನಗಳು:-

● ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳು ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವದರಿಂದ ಉದ್ಯೋಗ ಸೃಷ್ಟಿ ಜೊತೆ ಮಹಿಳೆಯರ ಆದಾಯವು ಹೆಚ್ಚಾಗುತ್ತದೆ.
● ಈ ಯೋಜನೆಯಡಿ ಮಹಿಳೆಯರು ಸುಲಭವಾಗಿ ಬಡ್ಡಿರಹಿತ ಸಾಲ ಸಿಗುತ್ತದೆ.
● ಅರ್ಜಿದಾರರ 5 ಲಕ್ಷದವರೆಗೆ ಸಾಲದ ಮೇಲೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ, ಮೊತ್ತವು 5 ಲಕ್ಷ ಮೀರಿದರೆ ಮಾತ್ರ 4% ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಹಲ್ಲು ಹುಳುಕಾದರೆ, ಬಾಯಿ ಹುಣ್ಣಾದರೆ ಅದು ಕ್ಯಾನ್ಸರ್ ಲಕ್ಷಣನಾ.? ಇಲ್ಲಿದೆ ನೋಡಿ ವೈದ್ಯರು ಕೊಟ್ಟ ಸ್ಪಷ್ಟತೆ.! ಡಾ.ಅಂಜನಪ್ಪ

● ಅರ್ಜಿದಾರರು ಹತ್ತಿರದಲ್ಲಿರುವ ಸಹಕಾರಿ ಬ್ಯಾಂಕ್‌ಗಳಲ್ಲೇ ಸಾಲ ಪಡೆಯಬಹುದು.
● ಈ ಯೋಜನೆ ಪ್ರಮುಖವಾದ ಅನುಕೂಲತೆ ಏನೆಂದರೆ, ಸ್ವಸಹಾಯ ಸಂಘಗಳ ಸದಸ್ಯರು ಸಿದ್ಧಪಡಿಸಿದ ಉತ್ಪನ್ನವನ್ನು ಕರ್ನಾಟಕ ರಾಜ್ಯ ಸರ್ಕಾರವೇ ಖರೀದಿಸಲಿದೆ ಆ ಮೂಲಕ ಉದ್ದಿಮೆ ಜವಬ್ದಾರಿ ಪರೋಕ್ಷವಾಗಿ ಸರ್ಕಾರಕ್ಕೂ ಇರುತ್ತದೆ.

ಕರ್ನಾಟಕ ಕಾಯಕ ಯೋಜನೆಯಡಿ ಸಾಲ ಪಡೆಯಲು ಅರ್ಹತೆಗಳು:-

● ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಮಹಿಳೆಯಾಗಿರಬೇಕು
● ಸ್ವಸಹಾಯ ಗುಂಪುಗಳಲ್ಲಿ ಗುರುತಿಸಿಕೊಂಡಿರುವ ಮಹಿಳೆಯರಿಗೆ ಮಾತ್ರ ಅವಕಾಶ
● ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ಬಗೆಯ ಸ್ವ-ಸಹಾಯ ಸಂಘಗಳ ಮಹಿಳೆಯರು ಕೂಡ ಫಲಾನುಭವಿಗಳಾಗಬಹುದು
● ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಹಿಳೆಯರು ಮಾತ್ರ ಈ ಯೋಜನೆಯ ಭಾಗವಾಗಲು ಅರ್ಹರಿರುತ್ತಾರೆ.

KSRTC ಬೃಹತ್ ನೇಮಕಾತಿ, ಸಾರಿಗೆ ಇಲಾಖೆಯಲ್ಲಿ 13000ಕ್ಕೂ ಹೆಚ್ಚು ಚಾಲಕ, ನಿರ್ವಾಹಕ ಮತ್ತು ಮೆಕಾನಿಕ್ ಹುದ್ದೆಗಳ ನೇಮಕಾತಿ.!

ಬೇಕಾಗುವ ದಾಖಲೆಗಳು:-

● ನಿವಾಸದ ಪ್ರಮಾಣಪತ್ರ
● ಆಧಾರ್ ಕಾರ್ಡ್
● ಬ್ಯಾಂಕ್ ಖಾತೆ ಮಾಹಿತಿ
● ಸ್ವ-ಸಹಾಯ ಗುಂಪುಗಳಿಗೆ ನೀಡಿರುವ ಸದಸ್ಯತ್ವ ಪ್ರಮಾಣಪತ್ರ
● ಆದಾಯ ಪ್ರಮಾಣಪತ್ರ
● ಅಭ್ಯರ್ಥಿಯ ಭಾವಚಿತ್ರ.

ಅರ್ಜಿ ಸಲ್ಲಿಸುವ ವಿಧಾನ:-

● ಇದಕ್ಕಾಗಿ ರಾಜ್ಯ ಸರ್ಕಾರವು ಒಂದು ನಿರ್ದಿಷ್ಟ ವೆಬ್ ಸೈಟ್ ಸಿದ್ದಪಡಿಸಲಿದೆ. (ಸದ್ಯಕ್ಕಿನ್ನು ಬಿಡುಗಡೆಯಾಗಿಲ್ಲ, ಶೀಘ್ರದಲ್ಲಿ ತಿಳಿಸಲಿದೆ)
● ನಂತರ ಆ ವೇದಿಕೆಯ ಮೂಲಕ ಫಲಾನುಭವಿಗಳು ಅರ್ಜಿ ಪಾರಂ ತುಂಬಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬೇಕು.

ಕಾಶಿಯಾತ್ರೆಗೆ ತೆರಳೋರಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಜ್ಯ ಸರ್ಕಾರ ನಿಮಗೆ ಸಿಗಲಿದೆ 7,500 ರೂ. ಸಹಾಯಧನ.! ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

● ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ಪರಿಶೀಲನೆ ನಡೆದು, ಅನುಮೋದನೆಯಾದರೆ ನಿಮ್ಮ ಸ್ವ-ಸಹಾಯ ಗುಂಪಿಗೆ ನೀವು ಕೋರಿಕೊಂಡ ಮೊತ್ತವು ಸಾಲದ ರೂಪದಲ್ಲಿ ಸಿಗಲಿದೆ. ಬಳಿಕ ಗುಂಪಿನ ಎಲ್ಲಾ ಸದಸ್ಯರ ಅವಶ್ಯಕತೆ ಅಥವಾ ವಿವರಕ್ಕೆ ಅನುಗುಣವಾಗಿ ಪ್ರತಿ ಫಲಾನುಭವಿ ಬ್ಯಾಂಕ್ ಖಾತೆಗೂ ವರ್ಗಾವಣೆ ಆಗಲಿದೆ.

ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

 

ಏರ್ಟೆಲ್(Airtel) ಗ್ರಾಹಕರಿಗಾಗಿ ಆಗಾಗ್ಗೆ ಹೊಸ ಹೊಸ ರೀಚಾರ್ಜ್‌(Recharge) ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಏರ್ಟೆಲ್ ತನ್ನ 99 ರೂ. ಯೋಜನೆಯನ್ನು ಈ ಹಿಂದೆ ಕೂಡ ಬಿಡುಗಡೆ ಮಾಡಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಇದನ್ನು ನಿಲ್ಲಿಸಲಾಯಿತು. ಇದೀಗ ಈ ಹೊಸ ಯೋಜನೆಯು ಪುನಃ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಪರಿಚಯಿಸಲಾದ 99 ರೂ. ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಆಫರ್ ನೀಡಲಾಗಿದೆ.

ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ (Bhatri Airtel) ಇತ್ತೀಚಿನ ತಿಂಗಳುಗಳಲ್ಲಿ ತನ್ನ ರೀಚಾರ್ಜ್ ಯೋಜನೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತಿದೆ. ಕೆಲವು ಪ್ಲಾನ್​ಗಳನ್ನು ಸ್ಥಗಿತಗೊಳಿಸುವುದರಿಂದ ಹಿಡಿದು ಹೊಸದನ್ನು ಪರಿಚಯಿಸುವವರೆಗೆ, ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಸದ್ಯ ಹೊಸ ಬೆಳವಣಿಗೆಯಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗೆ ನೂತನವಾದ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ.

ಹಲ್ಲು ಹುಳುಕಾದರೆ, ಬಾಯಿ ಹುಣ್ಣಾದರೆ ಅದು ಕ್ಯಾನ್ಸರ್ ಲಕ್ಷಣನಾ.? ಇಲ್ಲಿದೆ ನೋಡಿ ವೈದ್ಯರು ಕೊಟ್ಟ ಸ್ಪಷ್ಟತೆ.! ಡಾ.ಅಂಜನಪ್ಪ

ಇದು ಅನಿಯಮಿತ ಇಂಟರ್ನೆಟ್ ಪ್ರಯೋಜನವನ್ನು ನೀಡುತ್ತದೆ. ಏರ್ಟೆಲ್​ನ ಈ ಆಫರ್ ಕಂಡು ಇತರೆ ಟೆಲಿಕಾಂ ಕಂಪನಿಗಳು ದಂಗಾಗಿವೆ. ʻಏರ್ಟೆಲ್ ಹೊಸದಾಗಿ 99 ರೂಪಾಯಿಯ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರಿಗೆ ಕೈಗೆಟುಕುವ ದರಕ್ಕೆ ಡೇಟಾ ಪ್ರಯೋಜನ ನೀಡುವುದು ನಮ್ಮ ಗುರಿಯಾಗಿದೆʼ ಎಂದು ಏರ್ಟೆಲ್ ಹೇಳಿದೆ.

ಏರ್ಟೆಲ್ 99 ರೂ. ಡೇಟಾ ಪ್ಯಾಕ್ ವಿವರಗಳು

ಏರ್ಟೆಲ್ ತನ್ನ 99 ರೂ. ಯೋಜನೆಯನ್ನು ಈ ಹಿಂದೆ ಕೂಡ ಬಿಡುಗಡೆ ಮಾಡಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಇದನ್ನು ನಿಲ್ಲಿಸಲಾಯಿತು. ಇದೀಗ ಈ ಹೊಸ ಯೋಜನೆಯು ಪುನಃ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಪರಿಚಯಿಸಲಾದ 99 ರೂ. ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಅನ್ನು ಆಡ್-ಆನ್ ಪ್ಲಾನ್‌ನಂತೆ ನೀಡಲಾಗಿದ್ದು, ಬಳಕೆದಾರರು ತಮ್ಮ ದೈನಂದಿನ ಹೈ-ಸ್ಪೀಡ್ ಡೇಟಾ ಮಿತಿಯನ್ನು ಮುಗಿದ ನಂತರ ಬಳಸಬಹುದಾಗಿದೆ. ಈ ಯೋಜನೆಯು ಬಳಕೆದಾರರಿಗೆ 1 ದಿನದ ಮಾನ್ಯತೆಯ ಅವಧಿಗೆ ಅನಿಯಮಿತ ಡೇಟಾ ಪ್ರಯೋಜನವನ್ನು ನೀಡುತ್ತದೆ.

KSRTC ಬೃಹತ್ ನೇಮಕಾತಿ, ಸಾರಿಗೆ ಇಲಾಖೆಯಲ್ಲಿ 13000ಕ್ಕೂ ಹೆಚ್ಚು ಚಾಲಕ, ನಿರ್ವಾಹಕ ಮತ್ತು ಮೆಕಾನಿಕ್ ಹುದ್ದೆಗಳ ನೇಮಕಾತಿ.!

ಆದರೆ, ಈ ಯೋಜನೆಯನ್ನು ನ್ಯಾಯಯುತ ಬಳಕೆಯ ನೀತಿ (FPU) 30GB ಗೆ ನಿರ್ಬಂಧಿಸುವ ಪ್ಲ್ಯಾನ್‌ಗೆ ಅನ್ವಯಿಸಲಾಗಿದೆ. ಅಂದರೆ 30GB ಹೆಚ್ಚಿನ ವೇಗದ ಡೇಟಾದ ನಂತರ, ಏರ್ಟೆಲ್ ಬಳಕೆದಾರರು 64Kbps ನಲ್ಲಿ ಅನಿಯಮಿತ ಡೇಟಾವನ್ನು ಬಳಸುವುದನ್ನು ಮುಂದುವರಿಸಬಹುದು. ಹೆಚ್ಚುವರಿಯಾಗಿ, ಇದು ಡೇಟಾ ಪ್ಯಾಕ್ ಆಗಿರುವುದರಿಂದ, ಅದರ ಪ್ರಯೋಜನಗಳನ್ನು ಬಳಸಲು ನಿಮಗೆ ಸಕ್ರಿಯ ಮೂಲ ಯೋಜನೆ ಅಗತ್ಯವಿರುತ್ತದೆ.

ಏರ್ಟೆಲ್ 5G ಪ್ಲಸ್ ಹೊಂದಿರುವ ಪ್ರದೇಶಗಳಲ್ಲಿ, ಅನ್‌ಲಿಮಿಟೆಡ್ 5G ಬೆನಿಫಿಟ್ ಮತ್ತು ಏರ್ಟೆಲ್ ಟ್ರೂಲಿ ಅನ್ಲಿಮಿಟೆಡ್ ಪ್ಲಾನ್ ಹೊಂದಿರುವ ಬಳಕೆದಾರರು ಯಾವುದೇ ದೈನಂದಿನ ಮಿತಿಗಳಿಲ್ಲದೆ ಈ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು. ಆದಾಗ್ಯೂ, 5G ಅಲ್ಲದ ಪ್ರದೇಶಗಳಲ್ಲಿ, ಹೊಸ ರೂ. 99 ಡೇಟಾ ಪ್ಯಾಕ್ 4G ಹ್ಯಾಂಡ್‌ಸೆಟ್ ಬಳಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಕಾಶಿಯಾತ್ರೆಗೆ ತೆರಳೋರಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಜ್ಯ ಸರ್ಕಾರ ನಿಮಗೆ ಸಿಗಲಿದೆ 7,500 ರೂ. ಸಹಾಯಧನ.! ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

ಇನ್ನು ಭಾರತದ ಮತ್ತೊಂದು ಪ್ರಮುಖ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ವಿ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ವಿಶೇಷ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಘೋಷಿಸಿದೆ. ರೂ. 199 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಅನಿಯಮಿತ ಡೇಟಾ ರೀಚಾರ್ಜ್‌ಗಳಿಗೆ 50 GB ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ನೀಡುತ್ತಿದೆ. ಆಗಸ್ಟ್ 18 ರವರೆಗೆ ಇದು ಚಾಲ್ತಿಯಲ್ಲಿರಲಿದೆ. ಹೆಚ್ಚುವರಿಯಾಗಿ, ವೊಡಾಫೋನ್ ಐಡಿಯಾ ಗ್ರಾಹಕರು ರೂ. 1,449 ಮೌಲ್ಯದ ರೀಚಾರ್ಜ್ ಪ್ಯಾಕ್‌ಗಳಲ್ಲಿ 50 ರೂ. ಗಳ ರಿಯಾಯಿತಿಗಳನ್ನು ಪಡೆಯಬಹುದು.

ಹಲ್ಲು ಹುಳುಕಾದರೆ, ಬಾಯಿ ಹುಣ್ಣಾದರೆ ಅದು ಕ್ಯಾನ್ಸರ್ ಲಕ್ಷಣನಾ.? ಇಲ್ಲಿದೆ ನೋಡಿ ವೈದ್ಯರು ಕೊಟ್ಟ ಸ್ಪಷ್ಟತೆ.! ಡಾ.ಅಂಜನಪ್ಪ

 

ಬಾಯಿ ಹುಣ್ಣಿನ (mouth ulser) ಸಮಸ್ಯೆಯನ್ನು ಜೀವನದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರೂ ಕೂಡ ಅನುಭವಿಸಿರುತ್ತಾರೆ. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಇದು ಹೆಚ್ಚಾಗಿ ಬರುತ್ತದೆ. ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಎಂದರೆ ಇದು ಟೆನ್ಶನ್ ಇಂದ ಬರುವುದು. ಇದರಿಂದ ಯಾವುದೇ ಹೆಚ್ಚಿನ ಸಮಸ್ಯೆ ಇರುವುದಿಲ್ಲ ಇದು ತಾನಾಗಿಯೇ ಸರಿ ಹೋಗುತ್ತದೆ.

ಆದರೆ ಹೆಚ್ಚಿನವರು ಬಿ ಕಾಂಪ್ಲೆಕ್ಸ್ (B Complex) ಕೊರತೆಯಿಂದ ಬಂದಿದೆ ಎಂದು ಭಾವಿಸುತ್ತಾರೆ. ಇದೊಂದು ಡಿ ಸೈಕಲ್ (decycle) ಎಂದು ಹೇಳಬಹುದು ಯಾಕೆಂದರೆ ಬಾಯಿ ಹುಣ್ಣು ಆದ ಸಮಯದಲ್ಲಿ ಆಹಾರ ಸೇವನೆ ಮಾಡಲು ಸಾಧ್ಯವಾಗುವುದಿಲ್ಲ, ಇದರಿಂದ ದೇಹಕ್ಕೆ ಪೋಷಕಾಂಶಗಳ ಹಾಗೂ ವಿಟಮಿನ್ ಗಳ ಕೊರತೆ ಉಂಟಾಗುತ್ತದೆ. ಆ ಕೊರತೆಯಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

KSRTC ಬೃಹತ್ ನೇಮಕಾತಿ, ಸಾರಿಗೆ ಇಲಾಖೆಯಲ್ಲಿ 13000ಕ್ಕೂ ಹೆಚ್ಚು ಚಾಲಕ, ನಿರ್ವಾಹಕ ಮತ್ತು ಮೆಕಾನಿಕ್ ಹುದ್ದೆಗಳ ನೇಮಕಾತಿ.!

ಆದ್ದರಿಂದಲೇ ವಿಟಮಿನ್ ಗಳ ಕೊರತೆಯಿಂದಾಗಿ ಸಮಸ್ಯೆ ಬಂದಿದೆ ಎಂದು ಹಲವರು ಭಾವಿಸುತ್ತಾರೆ. ಈ ರೀತಿ ಸಮಸ್ಯೆ ಆದಾಗ ಅನೇಕ ಮನೆ ಮದ್ದುಗಳಿದೆ ಅವುಗಳನ್ನು ಪಾಲಿಸಿ, ಶೀಘ್ರವಾಗಿ ಕಡಿಮೆ ಮಾಡಿಕೊಳ್ಳಬಹುದು. ಅಥವಾ ಆಸ್ಪತ್ರೆಗಳಿಗೆ ಹೋದರೆ ವೈದ್ಯರು ಪರೀಕ್ಷಿಸಿ ಇದಕ್ಕೆ ಜೆಲ್ ಗಳು ಇನ್ನಿತರ ಆಯ್ಟ್ಮೆಂಟ್ ಅಥವಾ ಮಲ್ಟಿ ವಿಟಮಿನ್ ಮೆಡಿಸಿನ್ ಕೊಡುತ್ತಾರೆ.

ಅದನ್ನು ಪಾಲಿಸುವ ಮೂಲಕ ಗುಣಪಡಿಸಿಕೊಳ್ಳಬಹುದು. ಆದರೆ ಮಧ್ಯಪಾನ, ಧೂಮಪಾನ ಮಾಡುವವರು, ತಂಬಾಕು ಸೇವನೆ ಮಾಡುವವರು (smoking and drinking habits leads to cancer) ಮತ್ತೊಂದು ರೀತಿಯ ಗುಳ್ಳೆಗಳನ್ನು ಬಾಯಲ್ಲಿ ಹೊಂದಿರುತ್ತಾರೆ ಅವುಗಳ ಬಗ್ಗೆ ಎಚ್ಚರಿಕೆ ಇರಬೇಕು. ಬಾಯಿಯನ್ನು ಓಪನ್ ಮಾಡಿ ನೋಡಿದಾಗ ಎಡ ಕೆನ್ನೆ ಹಾಗೂ ಬಲಕೆನ್ನೆಯ ಒಳಭಾಗದಲ್ಲಿ ಕೆಂಪು ಅಥವಾ ಬಿಳಿಯ ಮಚ್ಚೆಗಳು (Red and white scars and toungue bubble) ಇದೆಯೇ ಎಂದು ಗಮನಿಸಬೇಕು.

ಕಾಶಿಯಾತ್ರೆಗೆ ತೆರಳೋರಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಜ್ಯ ಸರ್ಕಾರ ನಿಮಗೆ ಸಿಗಲಿದೆ 7,500 ರೂ. ಸಹಾಯಧನ.! ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

ಒಂದು ವೇಳೆ ಅದನ್ನು ಮುಟ್ಟಿ ನೋಡಿದಾಗ ಅದು ದವಡೆಯ ಗೋಡೆಗಳಿಗೆ ಅಂಟಿಕೊಂಡಿರುವಂತೆ ಉದುರದ ರೀತಿ ಇದ್ದರೆ ತಕ್ಷಣವೇ ಆಸ್ಪತ್ರೆಗೆ ಹೋಗಬೇಕು. ಇದು ಕ್ಯಾನ್ಸರ್ ಬರುವ ಲಕ್ಷಣ (Cancer symptom) ಆಗಿರುತ್ತದೆ. ಇನ್ನು ಕೆಲವರಿಗೆ ನಾಲಿಗೆಯಲ್ಲಿ, ಬಾಯಿಯ ಒಳಗೆ ಗುಳ್ಳೆಗಳು ಆಗಿರುತ್ತದೆ.

ಆ ಗುಳ್ಳೆಗಳನ್ನು ವೈದ್ಯರು ಮುಟ್ಟಿ ಪರೀಕ್ಷಿಸಿದಾಗ ಅದು ಗಟ್ಟಿಯಾಗಿದ್ದು ರಕ್ತ ಬರುವ ರೀತಿ ಇದ್ದರೆ ಕ್ಯಾನ್ಸರ್ ಗುಳ್ಳೆಗಳೇ ಎಂದು ಪರೀಕ್ಷಿಸಲು ಬಯೋಪ್ಸಿಗೆ (Biopsy test) ಕಳುಹಿಸುತ್ತಾರೆ. ದೃಢಪಟ್ಟರೆ ಅದಕ್ಕೆ ಸರ್ಜರಿ (surgery) ಮಾಡದೆ ಬೇರೆ ಪರಿಹಾರ ಇರುವುದೇ ಇರುವುದಿಲ್ಲ. ಅರ್ಧ ನಾಲಿಗೆ ಅಥವಾ ಅರ್ಧ ಕಪಾಲ ಈ ರೀತಿ ಸರ್ಜರಿ ಮಾಡಿ ಮತ್ತೆ ಅದನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತದೆ.

SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ.!

ಆದರೆ ಒಂದು ವೇಳೆ ಹಂತಗಳು ದಾಟಿ ಹೋದರೆ ಕ್ಯಾನ್ಸರ್ ಎಲ್ಲೆಡೆ ಹರಡುವ ಗುಣ ಹೊಂದಿರುವುದರಿಂದ ಅವುಗಳು ಗಂಟಲು ಶ್ವಾಸಕೋಶ ಈ ರೀತಿ ದೇಹದ ಅಂಗಾಂಗವೆಲ್ಲ ಸ್ಪ್ರೆಡ್ ಆಗಿ ವ್ಯಕ್ತಿಯನ್ನು ಸಾ’ಯು’ವ ಹಂತಕ್ಕೆ ಕೊಂಡೊಯ್ಯುತ್ತದೆ. ಇದು ಮಾತ್ರ ಅಲ್ಲದೇ ಓರಲ್ ಕ್ಯಾನ್ಸರ್ (Oral cancer) ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರೆ ಶಾರ್ಪ್ ಟೀತ್ ಗಳು ಅಥವಾ ಅರ್ಧ ಹುಳುಕಾದ ಹಲ್ಲುಗಳು (Sharp teeths and Cavity) ಈ ರೀತಿ ಹಲ್ಲುಗಳು ಬಾಯಿಯಲ್ಲಿ ಇದ್ದರೆ.

ತಕ್ಷಣವೇ ದಂತ ವೈದ್ಯರ ತೆರಳಿ ಅವುಗಳನ್ನು ಪರೀಕ್ಷಿಸಿಕೊಂಡು ಅದಕ್ಕೆ ಸಂಬಂಧಪಟ್ಟ ಟ್ರೀಟ್ಮೆಂಟ್ ತೆಗೆದುಕೊಂಡು ಗುಣಪಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಪದೇ ಪದೇ ಇಂಥವುಗಳಿಂದ ಡಿಸ್ಟರ್ಬ್ ಆಗುತ್ತಿದ್ದರೆ ಲೂಕೋಪ್ಲೇಕಿಯಾವಾಗಿ (Lucoplakia) ಮುಂದೆ ಕ್ಯಾನ್ಸರ್ ಆಗುತ್ತದೆ. ಕ್ಯಾನ್ಸರ್ ಇಂದ ದೇಹವನ್ನು ರಕ್ಷಿಸಿಕೊಳ್ಳಬೇಕು ಎಂದರೆ ಸ್ಮೋಕಿಂಗ್, ಡ್ರಿಂಕಿಂಗ್, ಗುಟ್ಕಾ ಸೇವನೆ ದುರಭ್ಯಾಸಗಳನ್ನು ಬಿಟ್ಟು ಶಾರ್ಪ್ ಟೀತ್ ಇಂತಹ ಲಕ್ಷಣಗಳ ಜಾಗರೂಕರಾಗಿರಬೇಕು.

KSRTC ಬೃಹತ್ ನೇಮಕಾತಿ, ಸಾರಿಗೆ ಇಲಾಖೆಯಲ್ಲಿ 13000ಕ್ಕೂ ಹೆಚ್ಚು ಚಾಲಕ, ನಿರ್ವಾಹಕ ಮತ್ತು ಮೆಕಾನಿಕ್ ಹುದ್ದೆಗಳ ನೇಮಕಾತಿ.!

 

ಸರ್ಕಾರಿ ಉದ್ಯೋಗ (Government jobs) ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಶಾಲಾ ದಿನಗಳಿಂದ ಕೂಡ ಕನಸು ಕಟ್ಟಿಕೊಂಡು ಬೆಳೆದಿರುತ್ತಾರೆ. ಜೀವನವನ್ನೇ ತಪಸ್ಸಿನಂತೆ ಆಚರಿಸಿ ಆಕಾಂಕ್ಷಿಗಳು (Aspirants) ಅಧ್ಯಯನದಲ್ಲಿ ತೊಡಗಿಕೊಂಡಿರುತ್ತಾರೆ.

ಪದವಿ ಮುಗಿದರೂ ಕೂಡ ಸರ್ಕಾರಿ ಹುದ್ದೆಯನ್ನೇ ಪಡೆಯಬೇಕು ಎನ್ನುವ ಹಂಬಲದಿಂದ ಬೇರೆ ಹುದ್ದೆ ಮಾಡದೆ ಕೋಚಿಂಗ್ ಸೆಂಟರ್ ಗಳನ್ನು ಸೇರಿಕೊಂಡು ತಮ್ಮ ಡ್ರೀಮ್ ಜಾಬ್ ಪಡೆದುಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಪ್ರತಿ ಬಾರಿ ಕೂಡ ರಾಜ್ಯ ಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದಿಂದ ಸರ್ಕಾರಿ ಹುದ್ದೆಗಳ ಬಗ್ಗೆ ಅಪ್ಡೇಟ್ ಹೊರ ಬಿದ್ದಾಗ ಆ ಕನಸು ಮತ್ತೆ ಗರಿಗೆದರುತ್ತದೆ.

ಕಾಶಿಯಾತ್ರೆಗೆ ತೆರಳೋರಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಜ್ಯ ಸರ್ಕಾರ ನಿಮಗೆ ಸಿಗಲಿದೆ 7,500 ರೂ. ಸಹಾಯಧನ.! ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

ತಮ್ಮ ಆಸೆ ಕೈಗೂಡುವ ಕಾಲ ಹತ್ತಿರ ಬಂತು ಎಂದು ಸಂತೋಷ (good news) ಇಮ್ಮಡಿಯಾಗುತ್ತದೆ. ಈಗ ಕರ್ನಾಟಕ ರಾಜ್ಯದ ಯುವಕ ಯುವತಿಯರ ಪಾಲಿಗೆ ಆ ಸುಸಮಯ. ಯಾಕೆಂದರೆ ಸರ್ಕಾರ ಒಮ್ಮೆಲೇ 13,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ದುಕೊಳ್ಳುವ ಬಗ್ಗೆ ಸೂಚನೆ ನೀಡಿ ಯುವಕರ ಬದುಕಿಗೆ ಭರವಸೆ ನೀಡಿದೆ.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (C.M Siddaramaih) ಅವರೇ ಸದನದಲ್ಲಿ (Assembly) ಈ ವಿಷಯ ಮಾತನಾಡುವ ಮೂಲಕ ಇದು ಗಾಳಿ ಸುದ್ದಿ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಮೊದಲಿಗೆ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಬಗ್ಗೆ ಪ್ರಶಂಸಿಕೊಂಡಿದ್ದ ಮುಖ್ಯಮಂತ್ರಿಗಳು ತಮ್ಮ ಸರ್ಕಾರ ಜಾರಿಗೆ ತಂದ ಈ ಯೋಜನೆಗಳ ಸಾಧಕ ಬಾದಕಗಳ ಬಗ್ಗೆ ಚರ್ಚೆ ಮಾಡುತ್ತಾ ಶಕ್ತಿ ಯೋಜನೆ ಬಗ್ಗೆ ವಿಷಯ ಬಂದಾಗ ಈ ರೀತಿಯ ಪ್ರಸ್ತಾಪ ಮಾಡಿದ್ದಾರೆ.

SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ.!

ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆ ಭಾಗವಾಗಿ ಸಾರಿಗೆ ಇಲಾಖೆ (transport department) ಕೂಡ ಸೇರಿದೆ, ಶಕ್ತಿ ಯೋಜನೆಯಿಂದ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕ ರಾಜ್ಯ ಸಾರಿಗೆ ನಿಗಮ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆ ವಿಷಯವಾಗಿ ಮಾತನಾಡಿದ ಮುಖ್ಯಮಂತ್ರಿಗಳು ಪ್ರತಿಪಕ್ಷಗಳು ಶಕ್ತಿಯೋಜನೆಯಿಂದ ಸಾರಿಗೆ ಇಲಾಖೆ ಮುಳುಗುತ್ತದೆ ಎಂದು ಆರೋಪ ಮಾಡಿದ್ದರು.

ಸದ್ಯಕ್ಕೆ ಇರುವ ಅಂಕಿ ಅಂಶಗಳ ಪ್ರಕಾರ ಸಾರಿಗೆ ಇಲಾಖೆಗೆ 28.94 ಕೋಟಿ ಆದಾಯವಾಗಿದೆ. ಪ್ರತಿದಿನ ಆದಾಯ 4.74 ಕೋಟಿ ಇದೆ. ಸಾರಿಗೆ ಇಲಾಖೆ ಈಗ ಸರ್ಕಾರದ ಅನುದಾನ ಕಾಯದೆ ತನ್ನ ಖರ್ಚು ವೆಚ್ಚಗಳನ್ನು ತೂಗಿಸಿಕೊಯಂಡು ಹೋಗುವಷ್ಟು ಸದೃಢವಾಗಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ನ’ಷ್ಟವಾಗಿಲ್ಲ. ಈ ಶಕ್ತಿ ಯೋಜನೆಗೆ ಇನ್ನಷ್ಟು ಶಕ್ತಿ ತುಂಬುವ ಸಲುವಾಗಿ ಹೊಸದಾಗಿ 4000 ಬಸ್ ಗಳನ್ನು ಖರೀದಿಸುವ ಚಿಂತನೆಯನ್ನು ಮಾಡಿದ್ದೇವೆ.

ಇನ್ಮುಂದೆ ವಾಹನ, ಚಿನ್ನ, ಹಣ ಏನೇ ಕಳುವಾದ್ರೆ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದು ಹೇಗೆ ಅಂತ ನೋಡಿ.!

ಇದಕ್ಕಾಗಿ ಸಿಬ್ಬಂದಿಯ ಅಗತ್ಯ ಕೂಡ ಬೀಳುತ್ತದೆ. ಹಾಗಾಗಿ 13,000 ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿ ಅವಶ್ಯಕತೆ ಬರುತ್ತದೆ. ಈ ಚಾಲಕ ಕಮ್ ನಿರ್ವಾಹಕ ಮೆಕಾನಿಕ್ ಮುಂತಾದ ಹುದ್ದೆಗಳಿಗೆ (Transport department recruitments) ಅಭ್ಯರ್ಥಿಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳೇ ಈ ರೀತಿಯ ಭರವಸೆ ನೀಡಿರುವ ಕಾರಣ ಜೊತೆಗೆ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೂ ಹೊಸ ಚೈತನ್ಯ ಬಂದಿರುವ ಕಾರಣ ಇದು ನಂಬಲು ಅರ್ಹವಾದ ವಿಷಯ ಎಂದು ಪರಿಗಣಿಸಬಹುದಾಗಿದೆ.

ಹಾಗಾಗಿ ಈ ಹುದ್ದೆಗಳಿಗೆ ನೇಮಕ ಆಗಬೇಕು ಎಂದು ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಈ ಕುರಿತು ತಮ್ಮ ತಯಾರಿಯನ್ನು ಚುರುಕು ಮಾಡಿಕೊಂಡರೆ ಸರ್ಕಾರ ಅಪ್ಡೇಟ್ ಹೊರಬಿದ್ದ ಕೂಡಲೇ ಅರ್ಜಿ ಸಲ್ಲಿಸಿ, ಪರೀಕ್ಷೆಗಳಲ್ಲಿ ಪಾಸಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ನೀವು ತಯಾರಾಗಿ ಮತ್ತು ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಕಾಶಿಯಾತ್ರೆಗೆ ತೆರಳೋರಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಜ್ಯ ಸರ್ಕಾರ ನಿಮಗೆ ಸಿಗಲಿದೆ 7,500 ರೂ. ಸಹಾಯಧನ.! ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

 

ಕಾಶಿಯಾತ್ರೆ(KashiYatra)ಗೆ ಹೋಗೋರಿಗೆ ರಾಜ್ಯ ಸರ್ಕಾರ(State Govt) ಗುಡ್‌ ನ್ಯೂಸ್‌ ನೀಡಿದೆ. ಹೌದು, ಕಾಶಿಯಾತ್ರೆಗೆ ತೆರಳೋರಿಗೆ ಸರ್ಕಾರ ವಿಶೇಷ ರೈಲು ವ್ಯವಸ್ಥೆ ಮಾಡಿದ್ದು, 7,500 ರೂ. ಸಹಾಯಧನ ನೀಡುವುದಾಗಿ ಘೋಷಿಸಿದೆ. ಇಂದಿನ ಈ ಲೇಖನದಲ್ಲಿ, ಈ ಸಹಾಯಧನದ ಲಾಭ ಪಡೆಯುವುದು ಹೇಗೆ? ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಸಂಪೂರ್ಣವಾಗಿ ನೋಡೋಣ ಬನ್ನಿ.

ಜೀವಮಾನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕೆನ್ನುವುದು ಅನೇಕ ಆಸ್ತಿಕ ಅಭಿಲಾಷೆಯಾಗಿದೆ. ಇಂತಹ ಆಭಿಲಾಷೆಯುಳ್ಳರಿಗೆ ರಾಜ್ಯ ಸರಕಾರ ವಿಶೇಷ ವ್ಯವಸ್ಥೆಯ ಜೊತೆಗೆ, ಕಾಶಿಯಾತ್ರೆಗೆ ಆರ್ಥಿಕ ನೆರವು ಕೂಡ ನೀಡುತ್ತದೆ. ಇದಕ್ಕಾಗಿ 2022-23ನೇ ಸಾಲಿನಿಂದ ರಾಜ್ಯ ಸರಕಾರ ಐಆರ್‌ಸಿಟಿಸಿ ಮತ್ತು ಭಾರತೀಯ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ (Bharat Gaurav kashi Darshan) ಯೋಜನೆಯನ್ನು ಅನುಷ್ಠಾನಗೊಳಿಸಿದೆ.

SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ.!

ಕಳೆದ ಜುಲೈ 29ರಂದು ಈ ಯೋಜನೆಯಡಿ 4ನೇ ಸುತ್ತಿನ ಯಾತ್ರೆಗೆ ಬೆಂಗಳೂರಿನ ಯಶವತಂಪುರ ರೈಲು ನಿಲ್ದಾಣದಿಂದ 450 ಪ್ರಯಾಣಿಕರು ತೆರಳಿದ್ದರು. ಇದೀಗ ಮತ್ತೇ 5 ಮತ್ತು 6ನೇ ಸುತ್ತಿನ ಯಾತ್ರಾ ದಿನಾಂಕವನ್ನು ಸರ್ಕಾರ ನಿಗದಿಪಡಿಸಿದೆ. ಆಸಕ್ತರು ಮುಂಚಿತ ಬುಕ್ಕಿಂಗ್ ಮಾಡಬಹುದು.

7,500 ರೂಪಾಯಿ ಸಹಾಯಧನ

ಕಾಶಿ, ಗಯಾ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ ಯಾತ್ರೆ ಪ್ಯಾಕೇಜ್ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಈ ವಿಶೇಷ ಯಾತ್ರೆಯನ್ನು ಗಯಾ ಕ್ಷೇತ್ರದವರೆಗೆ ವಿಸ್ತರಿಸಿ ಪ್ರತಿ ಯಾತ್ರಾರ್ಥಿಗಳಿಗೆ ನೀಡುತ್ತಿರುವ ಸಹಾಯಧನವನ್ನು 5,000 ರೂ.ನಿಂದ 7,500 ರೂಪಾಯಿಗೆ ಹೆಚ್ಚಿಸಲಾಗಿದೆ.

ಇನ್ಮುಂದೆ ವಾಹನ, ಚಿನ್ನ, ಹಣ ಏನೇ ಕಳುವಾದ್ರೆ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದು ಹೇಗೆ ಅಂತ ನೋಡಿ.!

ಈ ಪ್ಯಾಕೇಜ್‌ಗೆ ಒಟ್ಟು 22,500 ರೂ. ಖರ್ಚಾಗಲಿದ್ದು, 7500 ರೂಪಾಯಿ ಸಹಾಯಧನವನ್ನು ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಯಾತ್ರಾರ್ಥಿಗಳು 15,000 ರೂಪಾಯಿಗಳನ್ನು ಮಾತ್ರ ಪಾವತಿಸಬೇಕು.

ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿ ದರವನ್ನು 5,000 ರೂಪಾಯಿಗಳಿಂದ 7,500 ರೂಪಾಯಿಗಳಿಗೆ ಹೆಚ್ಚಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಸಾಮಾನ್ಯ ಭಕ್ತರಿಗೂ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇತ್ತೀಚೆಗೆ ಘೋಷಿಸಿದ್ದರು.

ಸ್ಟೇಟ್ ಬ್ಯಾಂಕ್‌ನಲ್ಲಿ ಅಕೌಂಟ್ ಇದ್ದವರಿಗೆ ಭರ್ಜರಿ ನ್ಯೂಸ್, ವಿಚಾರ ಕೇಳುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುಗಿಬಿದ್ದ ಗ್ರಾಹಕರು.!

ವಿಶೇಷತೆಗಳೇನು?

* ಈ ಪ್ಯಾಕೇಜ್‌ನಲ್ಲಿ 3 ಟೈಲ್ ಎ.ಸಿ ರೈಲಿನಲ್ಲಿ ಪ್ರಯಾಣಿಸಲಿದ್ದು, ಊಟ, ವಸತಿ ಹಾಗೂ ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ.
* ಯಾತ್ರಾರ್ಥಿಗಳ ಆರೋಗ್ಯ ದೃಷ್ಟಿ ವೈದ್ಯಕೀಯ, ವೈದ್ಯಕೀಯ ಸಹಾಯ ವ್ಯವಸ್ಥೆ ಕೂಡ ಇರುತ್ತದೆ.
* ಪ್ರಯಾಣಿಸುವಾಗ ಅಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. ಈ ಮೂಲಕ ಯಾತ್ರಿಕರು ಆರಾಮದಾಯಕ ಪ್ರವಾಸ ಮಾಡಬಹುದಾಗಿದೆ. ಇದರಿಮದ ವೃದ್ಧರು ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದು.

ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು: ಯಶವಂತಪುರ, ತುಮಕೂರು, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಭಾಗ

ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು ಇವು, ಯಾವುದೇ ಯಂತ್ರ ಮಂತ್ರ ತಂತ್ರದ ಪ್ರಭಾವವಿಲ್ಲದೆ ಪತಿಯನ್ನು ನಿಮ್ಮ ಅಂಗೈನಲ್ಲಿ ಇಟ್ಟುಕೊಳ್ಳುವ ಸುಲಭ ಉಪಾಯಗಳು.!

ವಿಶೇಷ ರೈಲು ಹೊರಡಲಿರುವ ದಿನಾಂಕಗಳು

5ನೇ ಸುತ್ತಿನ ಯಾತ್ರೆ

* ನಿರ್ಗಮನ (ರೈಲು ಹೊರಡುವ ದಿನ): 29-08-2023
* ಆಗಮನ (ರೈಲು ಮರಳುವ ದಿನ): 06-09-2023

6ನೇ ಸುತ್ತಿನ ಯಾತ್ರೆ

* ನಿರ್ಗಮನ (ರೈಲು ಹೊರಡುವ ದಿನ): 23-09-2023
* ಆಗಮನ (ರೈಲು ಮರಳುವ ದಿನ): 01-10-2023

ಹೆಚ್ಚಿನ ಮಾಹಿತಿಗೆ ಸಹಾಯವಾಣಿ

8595931291, 8595931292, 8595931294

SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ.!

 

ಸಾಮಾನ್ಯವಾಗಿ ಎಲ್ಲರೂ ಕಡ್ಡಾಯವಾಗಿ ಒಂದನ್ನಾದ್ರೂ ಬ್ಯಾಂಕ್‌ ಖಾತೆಯನ್ನು ಹೊಂದಿರುತ್ತಾರೆ. ಇವುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India-SBI) ಕೂಡ ಒಂದು. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು SBI ಬ್ಯಾಂಕ್ ಅನ್ನು ಸರ್ಕಾರಿ ಬ್ಯಾಂಕುಗಳಲ್ಲಿ ಅತ್ಯಂತ ದೊಡ್ಡ ಬ್ಯಾಂಕ್ ಎನ್ನುವುದಾಗಿ ಕರೆಯಲಾಗುತ್ತದೆ. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಲವೊಂದು ಪ್ರಮುಖ ನಿಯಮಗಳನ್ನು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

ಸ್ಟೇಟ್ ಬ್ಯಾಂಕ್ ಕುರಿತಂತೆ ಕೆಲವು ಪ್ರಮುಖ ಅಪ್ಡೇಟ್ಗಳನ್ನು ಇಲ್ಲಿ ನೀಡಲಾಗಿದ್ದು, ನೀವು ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದಾರೆ, ಈ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾಗಿರುವುದು ಅಗತ್ಯ. ಹಾಗಾಗಿ, ಈ ಲೇಖನವನ್ನು ಕೊನೆವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ.

ಇನ್ಮುಂದೆ ವಾಹನ, ಚಿನ್ನ, ಹಣ ಏನೇ ಕಳುವಾದ್ರೆ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದು ಹೇಗೆ ಅಂತ ನೋಡಿ.!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸರ್ಕಾರ ಚಾಲಿತ ಬ್ಯಾಂಕ್ ಆಗಿದ್ದು ಇದರಲ್ಲಿ ಖಾತೆಯನ್ನು ಹೊಂದಿರುವವರು ಈ ಕೆಲವೊಂದು ಪ್ರಮುಖ ಅಪ್ಡೇಟ್ಗಳನ್ನು ತಿಳಿಯದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುವ ಸಾಧ್ಯತೆ ಕೂಡ ಇರುತ್ತದೆ. ಇದೀಗ SBIನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಹೊಸ 5 ರೂಲ್ಸ್‌ಗಳನ್ನು ಜಾರಿಗೆ ತಂದಿದೆ. ಹಾಗಿದ್ರೆ, ಬನ್ನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ತಿಳಿದುಕೊಳ್ಳಬೇಕಾಗಿರುವ ಆ ಪ್ರಮುಖ ರೂಲ್ಸ್‌ಗಳು ಯಾವುವು ಅಂತಾ ತಿಳಿಯೋಣ ಬನ್ನಿ.

ಯಾವುವು ಆ ಪ್ರಮುಖ 5 ರೂಲ್ಸ್?

SBI ಎಲ್ಲಿ ಯಾವುದೇ ಗ್ರಾಹಕರು ಇನ್ಸೂರೆನ್ಸ್ ಮಾಡಿದ್ರು ಕೂಡ 15 ಲಕ್ಷ ರೂಪಾಯಿ ವರೆಗೂ ಕೂಡ ಪರ್ಸನಲ್ ಆ-ಕ್ಸಿ-ಡೆಂ-ಟ್ ಕವರೇಜ್ ಥರ್ಡ್ ಪಾರ್ಟಿ ಲಯಾಬ್ಲಿಟಿ ಕವರ್, ಇದೇ ರೀತಿ 15 ಆಡ್ ಆನ್ ಸೇವೆಗಳನ್ನು ಕೂಡ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತದೆ. ಈ ಮೂಲಕ ಬ್ಯಾಂಕ್ ಹಾಗೂ ಇನ್ಸೂರೆನ್ಸ್ ಕಂಪನಿ ಪಾರ್‌ಟ್ನರ್‌ಶಿಪ್‌ ಅನ್ನು ಇದರಲ್ಲಿ ಮಾಡಿಕೊಂಡಿದ್ದು, ಈ ಪ್ರಕ್ರಿಯೆಯಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಈ ಸೌಲಭ್ಯಗಳು ದೊರಕುತ್ತವೆ.

ಸ್ಟೇಟ್ ಬ್ಯಾಂಕ್‌ನಲ್ಲಿ ಅಕೌಂಟ್ ಇದ್ದವರಿಗೆ ಭರ್ಜರಿ ನ್ಯೂಸ್, ವಿಚಾರ ಕೇಳುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುಗಿಬಿದ್ದ ಗ್ರಾಹಕರು.!

SBI ನ ಗ್ರಾಹಕರು ತಮ್ಮ Rupay ಕಾರ್ಡ್ ಮೂಲಕ ಯಾವುದೇ ಯುಪಿಐ ಟ್ರಾನ್ಸಾಕ್ಷನ್(UPI transaction) ಅನ್ನು ಸುಲಭವಾಗಿ ಮಾಡಬಹುದಾಗಿದೆ. ಲಿಂಕ್ ಮಾಡಿಕೊಂಡರೆ ಸಾಕು ಲಿಮಿಟ್ ಒಳಗಿರುವಂತಹ ಹಣವನ್ನು ಟ್ರಾನ್ಸಾಕ್ಷನ್ ಮಾಡಬಹುದಾದಂತಹ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ. SBI ತನ್ನ ಗ್ರಾಹಕರ ಡಾಕ್ಯುಮೆಂಟುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ತನ್ನದೇ ಆದ ಡಿಜಿ ಲಾಕರ್(Digilocker) ಸೇವೆಯನ್ನು ಪ್ರಾರಂಭಿಸಿದೆ.

ಇದರ ಮೂಲಕ ನಿಮ್ಮ ಲೈಸೆನ್ಸ್(License) ಪಾನ್ ಕಾರ್ಡ್(PAN Card) ನಂತಹ ಪ್ರಮುಖ ದಾಖಲೆಗಳನ್ನು ಕೂಡ ಬೇರೆ ಕಡೆಗಳಲ್ಲಿ ಹೋಲಿಸಿದರೆ, ಅತ್ಯಂತ ಸುರಕ್ಷಿತವಾಗಿ ಇಡಬಹುದಾಗಿದೆ. ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್( SBI Bank Locker) ನಿಯಮಗಳು ಕೂಡ ಬದಲಾಗಿದ್ದು, ಕೂಡಲೇ ನೀವು ನಿಮ್ಮ ಬ್ಯಾಂಕಿನ ಬ್ರಾಂಚ್ ಗೆ ಹೋಗಿ ಕೆಲವೊಂದು ಅಗ್ರಿಮೆಂಟ್‌ಗಳಿಗೆ ಸಹಿ ಮಾಡಬೇಕಾದ ಸಾಧ್ಯತೆ ಹೆಚ್ಚಾಗಿದೆ.

ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು ಇವು, ಯಾವುದೇ ಯಂತ್ರ ಮಂತ್ರ ತಂತ್ರದ ಪ್ರಭಾವವಿಲ್ಲದೆ ಪತಿಯನ್ನು ನಿಮ್ಮ ಅಂಗೈನಲ್ಲಿ ಇಟ್ಟುಕೊಳ್ಳುವ ಸುಲಭ ಉಪಾಯಗಳು.!

ಸಪ್ಟೆಂಬರ್ 30ರವರೆಗೆ ಈ ಕೆಲಸವನ್ನು ಸಂಪೂರ್ಣವಾಗಿ ಪೂರೈಸ ಬೇಕಾಗಿರುತ್ತದೆ ಎಂಬುದಾಗಿ ಕೂಡ ಬ್ಯಾಂಕ್ ಸುತ್ತೋಲೆಯನ್ನು ಹೊರಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದಾರೆ ಕೂಡಲೇ ಬ್ಯಾಂಕಿಗೆ ಹೋಗಿ ಇದರ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ಹಾಗೂ ಆಗಬೇಕಾಗಿರುವಂತಹ ಪ್ರಕ್ರಿಯೆಗಳನ್ನು ಮುಗಿಸಿ ಬರಬೇಕಾಗಿದೆ.