Home Blog Page 178

ಹೊಸ್ತಿಲಿಗೆ ಪೂಜೆ ಮಾಡುವ ಗೃಹಿಣಿಯರೇ ಎಚ್ಚರ.!

 

ಮನೆಗೆ ಬಾಗಿಲು ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ ಅದರಲ್ಲಿ ಹೊಸತೇನಿದೆ ಎಂದು ಅಸಡ್ಡೆ ಮಾಡುವವರೇ ಜಾಸ್ತಿ. ಆದರೆ ಹೊಸ್ತಿಲು ಮನೆಯ ಒಂದು ಮುಖ್ಯವಾದ ಸ್ಥಳ ಮನೆಯ ಸದಸ್ಯರಾದರೂ ಹೊರ ಗಿನವರಾದರೂ ಅಥವಾ ಅದೃಷ್ಟ ಲಕ್ಷ್ಮೀ ಬರುವುದಾದರೂ. ನೆಗೆಟಿವಿಟಿ ಪ್ರವೇಶಿಸುವುದಾದರೂ ಎಲ್ಲವೂ ಆ ಹೊಸ್ತಿಲನ್ನು ದಾಟಿಯೇ ಬರುವುದು ಎಂಬುದನ್ನು ಮರೆಯಬೇಡಿ.

ಕೆಳಗಿನ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿ ದೇವಿ ನೆಲೆಸಿರುತ್ತಾರೆ ಆದ್ದರಿಂದ ಹೊಸ್ತಿಲಿನ ವಿಚಾರವನ್ನು ಕಡೆಗಣಿಸಬೇಡಿ ಎಚ್ಚರಿಕೆ. ಮನೆಯಲ್ಲಿ ಮಕ್ಕಳು ಹೊಸ್ತಿಲನ್ನು ತುಳಿಯುವುದು ಅದರಲ್ಲೂ ಪಾದರಕ್ಷೆ ಹಾಕಿ ಕೊಂಡು ತುಳಿಯುವುದು ಇಂಥದೆಲ್ಲ ಮಾಡುವಾಗ ತಿಳಿಸಿ ಹೇಳುವುದು ಬಹಳ ಮುಖ್ಯ. ಹೊಸ್ತಿಲಿನ ಬಳಿ ಕುಳಿತುಕೊಂಡು ತಲೆ ಬಾಚುವ ಅಭ್ಯಾಸ ಕೆಲವರಿಗೆ ಇರುತ್ತೆ ಇದನ್ನು ಮಾಡಬೇಡಿ.

ಹೊಸ್ತಿಲಿನ ಬಳಿ ಡಸ್ಟ್ ಬಿನ್ ಇಡಬೇಡಿ ಹೊಸ್ತಿಲಿನ ಬಳಿ ವರಂಡ ಎಲ್ಲವನ್ನು ಸ್ವಚ್ಛವಾಗಿಡಿ. ಯಾರಾದರೂ ಮಾತನಾಡಿಸುವಾಗ ಅಥವಾ ಏನಾದರೂ ಕೊಡುವಾಗ ಹೊಸ್ತಿಲಿನ ಒಳಗೆ ಒಂದು ಕಾಲು ಹೊರಗೆ ಒಂದು ಕಾಲು ಇಟ್ಟು ನಿಲ್ಲುವುದು ದಟ್ಟ ದಾರಿದ್ರ ತರುತ್ತದೆ ನೆನಪಿರಲಿ. ಹೀಗಂತೂ ಎಲ್ಲರೂ ಬಹಳ ಬ್ಯುಸಿ ಇರುವ ಪರಿಸ್ಥಿತಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿದರೆ.

ಉಪ್ಪು ಹುಣಸೆ ಹುಟ್ಟುವ ಕಾಲ ಇದು ಇಂತಹ ಸಂದರ್ಭದಲ್ಲಿ ಇದನ್ನೆಲ್ಲಾ ಪಾಲಿಸುವುದು ಅಸಾಧ್ಯ ಎನಿಸಿ ದರೂ ಕೆಲವೊಂದು ಸೂಕ್ಷ್ಮತೆ ತಿಳಿಯುವುದು ಬಹಳ ಮುಖ್ಯ. ಹೊಸ್ತಿ ಲಿನ ಬಳಿ ಚಪ್ಪಲಿ ಬಿಡುವುದನ್ನು ಮಾಡಬೇಡಿ ತುಸು ದೂರ ಪ್ರತ್ಯೇಕ ಸ್ಥಳ ವಿವರಿಸಿ ಅಲ್ಲೇ ಬಿಡಿ. ಹೊಸ್ತಿಲಿಗೆ ಚಪ್ಪಲಿ ತಾಕುವುದು ನಿಮಗೆ ದುರಾದೃಷ್ಟ ತರುತ್ತದೆ ಎಚ್ಚರ.

ಕಸ ಗುಡಿಸುವಾಗ ಕಸ ಪೊರಕೆಯಿಂದ ಹೊಸ್ತಿಲನ್ನು ಗುಡಿಸಬೇಡಿ ಹೊಸ್ತಿಲನ್ನು ಒಂದು ಬಟ್ಟೆಯಿಂದ ಶುಚಿ ಮಾಡಿ ಅಥವಾ ನೀರಿನಿಂದ ಶುಚಿ ಮಾಡಿ. ಅರಿಶಿಣ ಕುಂಕುಮ ಹಚ್ಚಿ ರಂಗೋಲಿ ಇಟ್ಟು ಹೂವು ಇಟ್ಟು ಅಲಂಕರಿಸಿ ಲಕ್ಷ್ಮಿ ದೇವಿ ಸಂತೃಪ್ತಿಗೊಳ್ಳುತ್ತಾರೆ. ಕೆಲವರು ಪದೇ ಪದೇ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲ ಎಂದು ಹರಿಶಿಣ ಬಣ್ಣದ PAINT ಬಳಿದು ಕುಂಕುಮ ಬಣ್ಣದ PAINT ಬಳಿದು ಬಿಳಿ ಬಣ್ಣದ PAINT ಬಳಸಿ ಶಾಶ್ವತ ರಂಗೋಲಿ ಹಾಕಿರುತ್ತಾರೆ.

ಆದರೆ ಅದು ತಪ್ಪು ನಮ್ಮ ಹಿರಿಯರು ಪಾಲಿಸಿರುವ ಈ ಸಂಪ್ರದಾಯಗಳು ನಮ್ಮ ಆರೋಗ್ಯ ಕ್ಕೂ ಅದೃಷ್ಟಕ್ಕೂ ಬಹಳ ಒಳಿತನ್ನು ಮಾಡುತ್ತದೆ. ಇದರಿಂದ ನಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ಸಂತೋಷ ಹಾಗೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ತುಂಬಿ ತುಳುಕುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೊಸ್ತಿಲಿನ ಬಳಿ ಯಾವ ಕೆಲಸವನ್ನು ಮಾಡಬಾರದು ಅವುಗಳನ್ನು ಮಾಡದೆ ಮೇಲೆ ಹೇಳಿದಂತಹ ಕೆಲ ವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ಅದನ್ನು ಪಾಲಿಸುವುದು ಉತ್ತಮ. ಅದರಿಂದ ನಿಮ್ಮ ಮುಂದಿನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಸಹ ಪಡೆಯಬಹುದು ಬದಲಿಗೆ ನೀವೇನಾದರೂ ಅಂತಹ ಕೆಲಸವನ್ನು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಏಳಿಗೆಯನ್ನು ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ ಹಾಗೂ ಇನ್ನೂ ಹೆಚ್ಚಿನ ಬಡತನವನ್ನು ಅನುಭವಿಸುತ್ತೀರಿ.

ಹಾಗಾಗಿ ಬಹಳ ಹಿಂದಿನ ದಿನ ದಿಂದಲೂ ಯಾವ ವಿಧಾನಗಳನ್ನು ಪಾಲಿಸಿಕೊಂಡು ಬಂದಿರುತ್ತೇವೆ ಯೋ ಅವುಗಳನ್ನು ನಮ್ಮ ಜೀವನದಲ್ಲಿ ಪಾಲಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಯಾವುದೇ ಒಂದು ವಿಧಾನವನ್ನು ಸರಿ ಇಲ್ಲದೆ ಹಿಂದಿನವರು ಪಾಲಿಸುತ್ತಿರಲಿಲ್ಲ ಆದ್ದರಿಂದ ನಾವು ಕೂಡ ಅದೇ ವಿಧಾನವನ್ನು ಅನುಸರಿಸುವುದು ಉತ್ತಮ.

ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಸಾಮಾನ್ಯ ಆದರೆ ಈ ಎರಡು ರಾಶಿಯವರು ಮರೆತು ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು.!

ಬಹುತೇಕ ಜನರು ತಮ್ಮ ಮಣಿಕಟ್ಟಿಗೆ ಅಥವಾ ಕಾಲಿಗೆ ಕಪ್ಪು ದಾರ ವನ್ನು ಕಟ್ಟಿಕೊಳ್ಳುತ್ತಾರೆ. ಕೆಲವರು ಅದನ್ನು ಚೆನ್ನಾಗಿ ಕಾಣಲು ಧರಿಸು ತ್ತಾರೆ, ಆದರೆ ಕೆಲವರು ಕೆಟ್ಟ ಕಣ್ಣು ಅಥವಾ ವಾಮಾಚಾರವನ್ನು ತಪ್ಪಿಸಲು ಇದನ್ನು ಬಳಸುತ್ತಾರೆ. ಕಪ್ಪು ಬಣ್ಣವು ದುಷ್ಟ ಕಣ್ಣು ಅಥವಾ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ಜೋತಿಷಿಗಳು ಹೇಳುತ್ತಾರೆ.

ಯಾರಾದರೂ ಕೆಟ್ಟ ಕಣ್ಣುಗಳಿಂದ ಯಾರನ್ನಾದರೂ ನೋಡಿದರೆ, ಅದನ್ನು ತೆಗೆದು ಹಾಕಲು ಕಪ್ಪು ಬಣ್ಣವನ್ನು ಬಳಸುವುದು ಒಳ್ಳೆಯದು ಎಂದು ನಂಬಲಾಗಿದೆ. ಅಲ್ಲದೆ, ಕಪ್ಪು ದಾರವು ನೋಡುವವರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ ಎಂದು ನಂಬಲಾಗಿದೆ. ಇದರಿಂದ ವ್ಯಕ್ತಿಯು ಕೆಟ್ಟ ಪರಿಣಾಮಗಳಿಂದ ಪಾರಾಗುತ್ತಾನೆ ಎಂದು ನಂಬಲಾಗಿದೆ.

ಆದರೆ ಎಲ್ಲರೂ ಕಪ್ಪು ದಾರವನ್ನು ಧರಿಸಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು ಎರಡು ರಾಶಿಯ ಜನರು ಕಪ್ಪು ದಾರವನ್ನು ಧರಿಸ ಬಾರದು. ಮತ್ತು ಯಾಕೆ ಧರಿಸಬಾರದು ಇದರ ಹಿಂದಿನ ಮುಖ್ಯ ಕಾರಣ ಏನು ಈ ಎಲ್ಲ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಮುಂದೆ ತಿಳಿಯಿರಿ.

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಅಧಿಪತಿ, ಮಂಗಳ. ಮಂಗಳನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿ ಚಕ್ರದ ಜನರು ಕಪ್ಪು ದಾರವನ್ನು ಕಟ್ಟಿದರೆ ಅವರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಮನಸ್ಸಿನಲ್ಲಿ ಚಂಚಲತೆ: ಖಿನ್ನರಾಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ಕಾರಣದಿಂದ ಮೇಷ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು. ಮೇಷ ರಾಶಿಯವರಿಗೆ ಕೆಂಪು ಬಣ್ಣವನ್ನು ಬಳಸುವುದು ಶುಭ.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಆಡಳಿತ ಗ್ರಹವು ಮಂಗಳ. ಈ ರಾಶಿಯವರಿಗೆ ಕಪ್ಪು ಬಣ್ಣದ ಬಳಕೆ ತುಂಬಾ ಅಶುಭ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯ ಜನರು ಕಪ್ಪು ದಾರವನ್ನು ಕಟ್ಟಿದರೆ ಮಂಗಳದೇವನಿಗೆ ಕೋಪ ಬರುತ್ತದೆ. ಇದು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಶ್ಚಿಕ ರಾಶಿಯ ಜನರು ಕಪ್ಪು ಬಣ್ಣದಿಂದ ದೂರವಿರಬೇಕು.

ವಾಸ್ತವವಾಗಿ, ಕಪ್ಪು ದಾರವನ್ನು ಕಟ್ಟುವ ಮೂಲಕ, ಮಂಗಳನ ಶುಭ ಪರಿಣಾಮವೂ ಕೊನೆಗೊಳ್ಳುತ್ತದೆ. ಇದರಿಂದ ಜೀವನದಲ್ಲಿ ಬಡತನ ಬರಲಾರಂಭಿಸುತ್ತದೆ. ವೃಶ್ಚಿಕ ರಾಶಿಯವರು ಕೆಂಪು ಬಣ್ಣದ ದಾರವನ್ನು ಧರಿಸುವುದು ಶುಭ. ಇದು ಜೀವನದಲ್ಲಿ ಉತ್ತಮ ಕ್ಷಣಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಯಾವ ರಾಶಿಚಕ್ರದ ಜನರು ಕಪ್ಪು ದಾರವನ್ನು ಕಟ್ಟುತ್ತಾರೆ.? ತುಲಾ ಮತ್ತು ಕುಂಭ ರಾಶಿಯವರಿಗೆ ಕಪ್ಪು ದಾರವನ್ನು ಧರಿಸುವುದು. ಏಕೆಂದ ರೆ ಶನಿಯು ಕುಂಭ ಮತ್ತು ತುಲಾ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ತುಲಾ ಮತ್ತು ಕುಂಭ ರಾಶಿಯವರಿಗೆ ಕಪ್ಪು ದಾರ ಕಟ್ಟುವುದರಿಂದ ಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ. ಅಲ್ಲದೆ, ನೀವು ಹಣಕ್ಕೆ ಸಂಬಂಧಿ ಸಿದ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.

ಆದ್ದರಿಂದ ಮೇಲೆ ಹೇಳಿದೆ ಇಷ್ಟು ಮಾಹಿತಿಗಳನ್ನು ಈ ಎರಡು ರಾಶಿಯವರು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಇಲ್ಲಿ ಹೇಳಿರುವಂತಹ ನಿಯಮಗಳನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ ಅದೇ ರೀತಿಯಾಗಿ ಕೆಲವೊಂದಷ್ಟು ಜನರಿಗೆ ಕಪ್ಪು ಬಣ್ಣ ಒಳ್ಳೆಯದನ್ನು ಉಂಟು ಮಾಡಿದರೆ ಕೆಲವೊಂದಷ್ಟು ಜನರಿಗೆ ಕೆಟ್ಟದ್ದನ್ನು ಉಂಟು ಮಾಡುತ್ತದೆ ಆದ್ದರಿಂದ ಅದರ ಪ್ರಯೋಜನವನ್ನು ತಿಳಿದುಕೊಂಡು ಆನಂತರ ಅದನ್ನು ನೀವು ಉಪಯೋಗಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

ಹೆಂಡತಿ ತನ್ನ ಗಂಡನ ಪುರುಷತ್ವಕ್ಕೆ ಸವಾಲು ಹಾಕಿದಾಗ…!!

 

ಒಂದು ದಿನ ಯಾವುದೋ ಒಂದು ವಿಷಯಕ್ಕೆ ಗಂಡ-ಹೆಂಡತಿಯ ನಡುವೆ ಜಗಳವಾಯಿತು, ಗಂಡ ಹೆಂಡತಿ ಇಬ್ಬರೂ ಕೋಪದಿಂದ ಒಬ್ಬರನ್ನೊಬ್ಬರು ಹೀಯಾಳಿಸತೊಡಗಿದರು ಅವರು ಒಬ್ಬರನ್ನೊಬ್ಬರು ನಿಂದಿಸಲು ಪ್ರಾರಂಭಿಸಿದರು ಹೆಂಡತಿಗೆ ತನ್ನ ಕೋಪವನ್ನು ನಿಯಂತ್ರಣ ಮಾಡುವುದಕ್ಕೆ ಆಗಲಿಲ್ಲ ನೀವು ಗಂಡಸಾಗಿದ್ದರೆ, ನನಗೆ ವಿಚ್ಛೇದನ ನೀಡಿ ನನಗೆ ನಿಮ್ಮೊಂದಿಗೆ ಒಂದು ಸೆಕೆಂಡ್ ಸಹ ಬದುಕಲು ಸಾಧ್ಯವಿಲ್ಲ ಎಂದು ಹೇಳಿದಳು.

ಪತಿ ಮೌನವಾಗಿದ್ದು ಅವಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ. ಆದರೆ ಅವಳು ಪದೇ ಪದೇ ಒಂದೇ ಸಮನೆ, ನೀವು ಗಂಡಸಾಗಿದ್ದರೆ, ನನಗೆ ವಿಚ್ಛೇದನ ಕೊಡಿ ಎಂಬ ಚುಚ್ಚು ಮಾತುಗಳು ಮನಸ್ಸಿನ ಕೊನೆಪಕ್ಷ ಆತನು ಬಲವಂತವಾಗಿ ಪೇಪರ್‌ನಲ್ಲಿ ಸಹಿ ಮಾಡಿದ ಈ ಪೇಪರ್ಸ್ ತೆಗೆದುಕೊಂಡು ಇಲ್ಲಿಂದ ಹೊರಟು ಹೋಗು ನಾನು ನಿಜವಾಗಿಯೂ ಪುರುಷ ಎಂದು ಸಾಬೀತುಪಡಿಸಿದ್ದೇನೆ.

ಈಗ ನನಗೆ ನಿನ್ನ ಅವಶ್ಯಕತೆ ಇಲ್ಲ ನೀನು ನಿನ್ನ ತವರು ಮನೆಗೆ ಹೋಗಬಹುದು ಎಂದನು. ಈ ವಿಷಯ ಸಂಬಂಧಿಕರಿಗೆಲ್ಲ ತಿಳಿದಾಗ ಅವರಿಗೆ ನಂಬೋ ಕ್ಕೆ ಆಗಲಿಲ್ಲ ಏಕೆಂದರೆ ಅವರಿಬ್ಬರ ನಡುವೆ ವಿಶಾಲವಾದ ಪ್ರೀತಿ ಇತ್ತು. ದಿನಗಳು ಕಳೆದಂತೆ ಅವಳಿಗೆ ತವರು ಮನೆಯಲ್ಲಿ, ಇರುವುದಕ್ಕೆ ಕಷ್ಟ ವಾಗುತ್ತಿತ್ತು ಜೊತೆಗೆ ಮನೆಯವರು ಹಾಗೂ ಅಕ್ಕ ಪಕ್ಕದವರು ಅವಳ ನ್ನು ಹಿಯಾಳಿಸಿ ಮಾತನಾಡಲು ಪ್ರಾರಂಭಿಸಿದರು.

ಇದೆಲ್ಲ ಅವಳಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ದಿನ ಗಂಡನಿಗೆ ಫೋನ್ ಮಾಡಿ ‘ದಯವಿಟು, ನನ್ನನ್ನ ಕಮಿಸಿ ಆ ದಿನ ನಾನು ಕೋಪದಲ್ಲಿ ಏನೇನೋ ಅಂದು ಬಿಟ್ಟೆ ಆದರೆ ನೀವು ಎಲ್ಲವನ್ನು ಸಹಿಸಿಕೊಂಡು ತಾಳ್ಮೆ ಕಳೆದುಕೊಳ್ಳಲಿಲ್ಲ. ನೀವಿಲ್ಲದೆ ನಾನು ಬದುಕಿರಲಾರೆ, ಎಂದು ಅಳ ತೊಡಗಿದಳು.

ಗಂಡ : ನಾನಂತೂ ನೀನು ಬಯಸಿದ್ದನ್ನೆಲ್ಲ ಮಾಡಿದ್ದು ನನಗೆ ಮೊದಲೇ ಗೊತ್ತಿತ್ತು. ನಿನಗೆ ಒಂದಿನ ನಿನ್ನ ತಪ್ಪಿನ ಅರಿವಾಗುತ್ತೆ ಅಂತ ಆದ್ದ ರಿಂದಲೇ ನಾನೂ ಆ ದಿನ ದಿವೋರ್ಸ್ ಪೇಪರ್ ಮೇಲೆ ಸಹಿ ಮಾಡಿರ ಲಿಲ್ಲ ಪತಿಯ ಮಾತುಗಳನ್ನು ಕೇಳಿ ಅಯ್ಯೋ ದೇವರೆ ನನ್ನಿಂದ ಇಂತಹ ತಪ್ಪು ಆಗಬಾರದಾಗಿತು. ರಿ ದಯವಿಟು, ನನ್ನನ್ನ ಕ್ಷಮಿಸಿ ಮತ್ತೆ ಯಾವತ್ತಿ ಗೂ ಈ ತರಹ ವಿಚಿತ್ರವಾಗಿ ವರ್ತಿಸುವುದಿಲ್ಲ ಅಂತ ಅಳುತ್ತಾ ಹೇಳುತ್ತಾಳೆ.

ಸ್ನೇಹಿತರೆ ಒಬ್ಬ ಪುರುಷ ಎಲ್ಲವನ್ನು ಸಹಿಸಿಕೊಳ್ಳಬಹುದು ಆದರೆ ಅವನ ಪುರುಷತ್ವದ ಮೇಲೆ ಪ್ರಶ್ನೆಗಳನ್ನು ಯಾವತ್ತಿಗೂ ಸಹಿಸಿಕೊಳ್ಳುವು ದಿಲ್ಲ ನಿಜವಾದ ಪುರುಷತ್ವ ಎಂದರೆ ಪುರುಷರಲ್ಲಿ ಇರುವ ತಾಳ್ಮೆ ಹೆಂಡತಿಯನ್ನು ಹೊಡೆಯುವುದು, ಅವಳ ಹೆತ್ತವರ ಬಗ್ಗೆ ಕೆಟ್ಟದ್ದನ್ನು ಮಾತನಾಡುವುದು ಅಥವಾ ಅವಳನ್ನು ನಿಂದಿಸುವುದು ಪುರುಷತ್ವ ಅಲ್ಲ

ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ ಆದರೆ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಸೇರಿ ಸಂಸಾರದ ಬಂಡಿಯನ್ನು ನಡೆಸಿದರೆ ಮಾತ್ರ ಸುಖ ಸಂಸಾರವಾಗಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಯಾವುದೇ ರೀತಿಯ ಪರಿಸ್ಥಿತಿ ಬಂದರೂ ಅದನ್ನು ಹೇಗೆ ಸರಿಪಡಿಸುವುದು ಎನ್ನುವುದನ್ನು ಆಲೋಚನೆ ಮಾಡಿ ಆನಂತರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ ಬದಲಿಗೆ ಆ ಕ್ಷಣದಲ್ಲಿ ಯಾವ ಮಾತು ಬಾಯಿಗೆ ಬರುತ್ತದೆಯೋ ಅದನ್ನು ಮಾತ ನಾಡುವುದು ತಪ್ಪು.

ಆದ್ದರಿಂದ ಪ್ರತಿಯೊಬ್ಬರೂ ಆ ಒಂದು ಸಮಯ ದಲ್ಲಿ ಆ ಒಂದು ವಿಚಾರದ ಬಗ್ಗೆ ಆಲೋಚನೆಯನ್ನು ಮಾಡಿ ಆನಂತರ ನಾವು ಯಾವ ತೀರ್ಮಾನವನ್ನು ತೆಗೆದುಕೊಳ್ಳಬಹುದು ಎನ್ನುವುದನ್ನು ಆಲೋಚನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಬದಲಿಗೆ ಗಂಡ ಹೆಂಡತಿಯನ್ನು ಹೆಂಡತಿ ಗಂಡನನ್ನು ನಿಂದಿಸುವುದು ತಪ್ಪು. ಇಬ್ಬರೂ ಒಂದೇ ರೀತಿಯಾಗಿ ಆಲೋಚನೆಯನ್ನು ಮಾಡಿ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.

ಈ ಆಹಾರ ತಿನ್ನೊದನ್ನು ಬಿಟ್ರೆ ಮಲಬದ್ಧತೆ ಮಾಯ ಆಗುತ್ತೆ.!

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಜನರಿಗೆ ಮಲಬದ್ಧತೆಯ ಸಮಸ್ಯೆ ಇದ್ದು ಅದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹೌದು ನೀವು ಗಮನಿಸಬಹುದು ಬಹಳ ಹಿಂದಿನ ದಿನದಲ್ಲಿ ಈ ರೀತಿಯಾದಂತಹ ಸಮಸ್ಯೆ ಹೆಚ್ಚಾಗಿ ಯಾರಿಗೂ ಸಹ ಕಾಣಿಸಿಕೊಳ್ಳುತ್ತಿರಲಿಲ್ಲ.

ಬದಲಿಗೆ ವಯಸ್ಸಾದವರಿಗೆ 70 ವರ್ಷ 80 ವರ್ಷ ದಾಟಿದ ಜನರಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಕೇವಲ ಚಿಕ್ಕ ಮಕ್ಕಳಿಗೆ ಈ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಈ ಒಂದು ಸಮಸ್ಯೆಗೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ಅವರು ತಿಳಿದುಕೊಳ್ಳುವುದಿಲ್ಲ ಹೌದು ಬದಲಿಗೆ ಜೀವನ ಶೈಲಿ ಆಹಾರ ಶೈಲಿಯನ್ನು ಬದಲಾಯಿಸಿಕೊಂಡಿರುತ್ತಾರೆ.

ಆದ್ದರಿಂದಲೇ ಈ ಸಮಸ್ಯೆಗಳು ಇತ್ತೀಚಿನ ದಿನದಲ್ಲಿ ಹೆಚ್ಚಾಗಲು ಪ್ರಾರಂಭವಾಗಿದೆ ಎಂದೇ ಹೇಳಬಹುದು. ಸಾಮಾನ್ಯವಾಗಿ ಪ್ರತಿಯೊಬ್ಬರು ಸಹ ಬಹಳ ಹಿಂದಿನ ದಿನಗಳಲ್ಲಿ ಗಮನಿಸಿರಬಹುದು ಅಂದರೆ ಬಹಳ ಹಿಂದಿನ ಕಾಲದಲ್ಲಿ ಮನೆಗೆ ಯಾರೇ ಒಬ್ಬ ವ್ಯಕ್ತಿ ಬಂದರೆ ಅವರಿಗೆ ಮೊದಲು ಕುಡಿಯುವುದಕ್ಕೆ ನೀರನ್ನು ಕೊಡುತ್ತಿದ್ದರು ಆನಂತರ ಅವರು ಸ್ವಲ್ಪ ಸಮಯ ಸುಧಾರಿಸಿ.

ಆನಂತರ ಅವರು ಒಳ್ಳೆಯ ಆಹಾರ ಪದ್ಧತಿಯನ್ನು ಒಳ್ಳೆಯ ಪೌಷ್ಟಿ ಕಾಂಶ ಭರಿತ ಆಹಾರಗಳನ್ನು ಕೊಡುತ್ತಿದ್ದರು ಹಾಗೂ ಆ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಿ ದ್ದರು. ಅದರಲ್ಲೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ಹೊಲ ಗದ್ದೆಗಳಿಗೆ ಹೋಗಿ ಕೆಲಸವನ್ನು ಮಾಡುವುದರ ಮೂಲಕ ಹಾಗೂ ಇನ್ನಿತರ ಕೆಲವು ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಅವರು ಚುರುಕಾಗಿರುತ್ತಿದ್ದರು.

ಆದ್ದರಿಂದ ಅವರಿಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿರಲಿಲ್ಲ. ಹಾಗೂ ಪುರುಷರು ಕೂಡ ಬೆಳಗಿನ ಸಮಯ ಉತ್ತಮವಾದಂತಹ ಆಹಾರವನ್ನು ಸೇವನೆ ಮಾಡಿ ಹೊಲಗದ್ದೆಗಳಿಗೆ ಹೋಗಿ ಕೆಲಸವನ್ನು ಮಾಡುತ್ತಿದ್ದರು ಹೆಚ್ಚು ಶ್ರಮಪಟ್ಟು ಕೆಲಸ ಮಾಡುತ್ತಿದ್ದರು ಅವರಿಗೆ ಆಗಿನ ಕಾಲದಲ್ಲಿ ಯಾವುದೇ ರೀತಿಯ ಮಂಡಿ ನೋವಿನ ಸಮಸ್ಯೆ ಮಲಬದ್ಧತೆಯ ಸಮಸ್ಯೆಗಳು ಬರುತ್ತಿರಲಿಲ್ಲ.

ಆದರೆ ಇತ್ತೀಚಿನ ದಿನದಲ್ಲಿ ಮನೆಯಲ್ಲಿರುವಂತಹ ಮಹಿಳೆಯರಾಗಿರಬಹುದು ಪುರುಷರಾಗಿರ ಬಹುದು ಅವರಿಗೆ ಯಾವುದೇ ರೀತಿಯ ಹೆಚ್ಚಿನ ಕಷ್ಟಪಡುವಂತಹ ಕೆಲಸಗಳು ಇರುವುದಿಲ್ಲ ಬದಲಿಗೆ ಮನೆಯಲ್ಲಿ ಕೆಲಸ ಮಾಡುವುದಕ್ಕೆ ಎಂದೇ ಕೆಲವೊಂದು ಪದಾರ್ಥಗಳು ಅಂದರೆ ಮಷೀನ್ ಗಳು ಬಂದಿರುವುದರಿಂದ ಆ ಕೆಲಸ ಅವರು ಮಾಡುವುದಿಲ್ಲ ಬದಲಿಗೆ ಅದರಿಂದ ಕೆಲಸವನ್ನು ಮಾಡಿ ಸುಮ್ಮನೆ ಕುಳಿತಿರುತ್ತಾರೆ.

ಆದ್ದರಿಂದ ಅವರಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು. ಅದೇ ರೀತಿಯಾಗಿ ಪುರುಷರಿಗೂ ಸಹ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಅವರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಗಳು ಅದರಲ್ಲೂ ಮಲಬದ್ಧತೆಯ ಸಮಸ್ಯೆ ಮಂಡಿ ನೋವಿನ ಸಮಸ್ಯೆ ಬೆನ್ನು ನೋವು ಹೀಗೆ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ತಮ್ಮ ದೇಹಕ್ಕೆ ಕೆಲವೊಂದಷ್ಟು ವ್ಯಾಯಾಮವನ್ನು ಮಾಡುವುದು ಒಳ್ಳೆಯದು ಇದರಿಂದ ದೇಹವು ಬಲಿಷ್ಠ ವಾಗುತ್ತದೆ ಜೊತೆಗೆ ದೇಹವು ಎಲ್ಲಾ ಕೆಲಸವನ್ನು ಮಾಡುವುದರಿಂದ ಕ್ರಿಯಾಶೀಲವಾಗಿ ಇರುತ್ತದೆ. ಇದರ ಜೊತೆ ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಹೆಚ್ಚು ನೀರನ್ನು ಕುಡಿಯುವುದು ಆನಂತರ ಒಬ್ಬ ವ್ಯಕ್ತಿ ದಿನಕ್ಕೆ ಐದರಿಂದ ಆರು ಲೀಟರ್ ನೀರನ್ನು ಕುಡಿಯುವುದು ಕಡ್ಡಾಯ ಹೌದು ಹೆಚ್ಚಿನ ಪ್ರಮಾಣದಲ್ಲಿ ನಾವು ನೀರನ್ನು ಸೇವನೆ ಮಾಡಿದಾಗ ನಮ್ಮ ದೇಹದಲ್ಲಿರುವಂತಹ ಕಲ್ಮಶವೆಲ್ಲವೂ ಸಹ ದೂರವಾಗುತ್ತದೆ.

ಇದರಿಂದ ನಮ್ಮ ಕರುಳು ಸಂಪೂರ್ಣವಾಗಿ ಶುದ್ಧೀಕರಣವಾಗುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ನೀರನ್ನು ಸೇವಿಸದೇ ಇರುವುದ ರಿಂದ ಈ ಒಂದು ಮಲಬದ್ಧತೆಯ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಬಹುದು. ಇದರ ಜೊತೆಗೆ ಅನಾರೋಗ್ಯವನ್ನು ಉಂಟು ಮಾಡುವಂತಹ ಆಹಾರ ಪದ್ಧತಿ, ಅದರಲ್ಲೂ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥ ಬೇಕರಿ ತಿನಿಸು, ಬಿಡಿ, ಸಿಗರೇಟ್, ತಂಬಾಕು, ಗುಟ್ಕಾ ಸೇವನೆ ಈ ರೀತಿಯಾದಂತಹ ಕೆಟ್ಟ ಚಟಗಳಿಂದ ಈ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಒಳ್ಳೆಯ ಆಹಾರ ಕ್ರಮವನ್ನು ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸುವುದರಿಂದ ಯಾವುದೇ ರೀತಿಯ ಸಮಸ್ಯೆ ಬಾರದಂತೆ ನೀವು ತಡೆಗಟ್ಟಬಹುದಾಗಿದೆ.

ನಿಮ್ಮ ಹೆಸರಿನಲ್ಲಿ ಅಡಗಿದೆ ನಿಮ್ಮ ಗುಣ ಸ್ವಭಾವ, ಈ ಅಕ್ಷರವಿದ್ದರೆ ನಿಮ್ಮ ಅದೃಷ್ಟ ಚೆನ್ನಾಗಿರುತ್ತದೆ.!

 

ಜೀವನದಲ್ಲಿ ಪ್ರತಿಯೊಬ್ಬರ ವ್ಯಕ್ತಿತ್ವದ ಮೇಲೆ ಹೆಸರು ಬಹಳ ಪ್ರಭಾವ ಬೀರುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಜೀವನದಲ್ಲಿ ತುಂಬಾ ಪ್ರಭಾವ ಬೀರುತ್ತದೆ. ಭವಿಷ್ಯಜ್ಞಾನವು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತೆಯೇ, ಹೆಸರು ಕೂಡ ಸಾಕಷ್ಟು ಪ್ರಭಾವ ಬೀರುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಹುಟ್ಟಿದ ಸಮಯ ದಲ್ಲಿ ಚಂದ್ರನ ರಾಶಿಯ ಮೇಲೇ ನಿರ್ಧರಿಸಲ್ಪಡುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ಪಾತ್ರ ಮತ್ತು ನಿಮ್ಮ ಜೀವನ ಹೇಗಿರುತ್ತದೆ ಎಂಬುದನ್ನು ಈ ಕೆಳಗೆ ತಿಳಿಯೋಣ.

A – ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಶ್ರಮ ಶೀಲರು ಮತ್ತು ಧೈರ್ಯಶಾಲಿಗಳು ಅವರು ಕಷ್ಟದ ಸಂದರ್ಭಗಳನ್ನು ಬಹಳ ಧೈರ್ಯದಿಂದ ಎದುರಿಸುತ್ತಾರೆ. ಅವರು ತಮ್ಮ ಪ್ರೀತಿಯನ್ನು ತೋರಿಸಲು ಇಷ್ಟಪಡುವುದಿಲ್ಲ.

ಆದರೆ ಪ್ರೀತಿ ಮತ್ತು ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅವರಿಗೆ ಚೆನ್ನಾಗಿ ಗೊತ್ತು. ಅವರು ರಹಸ್ಯವಾಗಿ ಮಾತನಾಡಲು ಇಷ್ಟಪಡುವು ದಿಲ್ಲ. ನೇರವಾಗಿ ಮಾತನಾಡುವುದರಿಂದ ಯಾವುದೇ ಅತ್ಯಾಧುನಿಕ ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ ಯಾವುದೇ ಕಾರಣಕ್ಕೂ ತಕ್ಷಣ ಕೋಪಗೊಳ್ಳುತ್ತಾರೆ. ಆದರೆ ಮತ್ತೆ ಅವರು ಶಾಂತವಾಗುತ್ತಾರೆ. ಅವರು ವೈಯಕ್ತಿಕ ಮತ್ತು ವೃತ್ತಿಪರ ಸಂದರ್ಭಗಳಲ್ಲಿ ತಮ್ಮ ಅಭಿಪ್ರಾಯ ಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ.

B- ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಸಂಕುಚಿತ ಮನಸ್ಸಿನವರು. ಆದರೆ ಅವರು ಯಾವಾಗಲೂ ಜೀವನದಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ.ಇವರ ಜೀವನವು ಸ್ವಲ್ಪಮಟ್ಟಿಗೆ ನಿಗೂಢವಾಗಿದೆ. ಅಂತಹ ವಕ್ತಿಗಳು ಕೆಲವೇ ಜನರೊಂದಿಗೆ ಸ್ನೇಹ ಬೆಳೆಸುತ್ತಾರೆ. ಪ್ರೀತಿಯ ವಿಷಯಗಳಲ್ಲಿ ಅವರು ಕೆಲವೊಮ್ಮೆ ನಿರಾಶೆಗೊಳ್ಳುತ್ತಾರೆ. ಇಂತಹ ಜನರು ರೋಮ್ಯಾನ್ಸ್ ವಿಷಯದಲ್ಲಿ ಸ್ವಲ್ಪ ನಾಚಿಕೆಪಡುತ್ತಾರೆ.

C – ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಬಹಳ ಯಶಸ್ವಿ ಯಾಗುತ್ತಾರೆ. ಇತರರ ಸಂತೋಷ ಮತ್ತು ನೋವನ್ನು ಅರ್ಥಮಾಡಿ ಕೊಳ್ಳುತ್ತಾರೆ. ಅವರು ಸ್ವಭಾವತಃ ಭಾವನಾತ್ಮಕರು, ಇಂತಹ ವ್ಯಕ್ತಿಯು ಸ್ನೇಹಪರ ಸ್ವಭಾವವನ್ನು ಹೊಂದಿರುತ್ತಾನೆ ಮತ್ತು ಅವನ ಜೀವನ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ಅವರು ತಮ್ಮ ಪ್ರೀತಿಗಿಂತ ಹೆಚ್ಚಿನದನ್ನು ಗೌರವಿಸುವುದಿಲ್ಲ.

D – ಅಕ್ಷರ ಹೊಂದಿರುವವರು ಬೇರೆಯವರ ಮಾತನ್ನು ಕೇಳುತ್ತಾರೆ ಆದರೇ ಅವರಿಗೆ ಮನಸ್ಸಿಗೆ ಒಳ್ಳೆಯದು ಅನಿಸಿದ್ದು ಮಾಡುತ್ತಾರೆ ಈ ಜನರು ಯಾವುದೇ ಕೆಲಸವನ್ನು ಹೃದಯದಿಂದ ಮಾಡುತ್ತಾರೆ. ಪ್ರೀತಿಯ ವಿಚಾರದಲ್ಲಿ ಅವರು ಸ್ವಲ್ಪ ಹಠಮಾರಿಗಳಾಗಿರುತ್ತಾರೆ. ಈ ಜನರು ಸ್ನೇಹಿತರಿಗಾಗಿ ಪಾರ್ಟಿಗಳನ್ನು ಮಾಡಲು ಇಷ್ಟಪಡುತ್ತಾರೆ. ಅವರು ನಿಜವಾಗಿಯೂ ತಮಗಿಂತ ಎತ್ತರದ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ, ಕೆಲವರು ಸ್ವಲ್ಪ ಹಳೆಯ ಫ್ಯಾಶನ್ನಿನವರು.

E – ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳು ಲಘು ಸ್ವಭಾವದವ ರಾಗಿರುತ್ತಾರೆ. ಆದರೆ ಅವರ ಜೀವನದಲ್ಲಿ ಎಲ್ಲವೂ ಅವರ ಮನಸ್ಸಿ ನಂತೆ ನಡೆಯುತ್ತಾ ಇರುತ್ತದೆ. ಅವರ ಚಂಚಲ ಮನಸ್ಸಿನ ಕಾರಣ ಅವರು ಪ್ರೇಮ ವ್ಯವಹಾರಗಳಲ್ಲಿ ಹೆಚ್ಚು ಯಶಸ್ವಿಯಾಗುವುದಿಲ್ಲ.

F – ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಜವಾಬ್ದಾರಿಯುತ ಸ್ವಭಾವದವರು. ಅವರು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ ಮತ್ತು ತುಂಬಾ ಭಾವನಾತ್ಮಕವಾಗಿರುತ್ತಾರೆ ಅವರು ಉತ್ತಮ ಆತ್ಮವಿಶ್ವಾಸ ವನ್ನು ಹೊಂದಿರುತ್ತಾರೆ ಮತ್ತು ತಮ್ಮ ಸಂಗಾತಿಗೆ ಸಾಕಷ್ಟು ಪ್ರೀತಿಯನ್ನು ನೀಡುತ್ತಾರೆ.

G – ಅಕ್ಷರದಿಂದ ಪ್ರಾರಂಭವಾಗುವ ಈ ಜನರು ಶುದ್ಧ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಪ್ರೀತಿಯ ವಿಷಯದಲ್ಲೂ ಈ ಜನರು ಸೂಕ್ಷ್ಮವಾಗಿರು ತ್ತಾರೆ. ಅವರು ಹೃದಯದಿಂದ ಪರಿಶುದ್ದರು ಮತ್ತು ಅವರ ಹೃದಯವು ಬಯಸುತ್ತಿರುವುದನ್ನು ಮಾಡಲು ಇಷ್ಟಪಡುತ್ತಾರೆ. ಅವರು ತಮ್ಮ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಅವರು ಎಂದಿಗೂ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ.

H – ಅಕ್ಷರದಿಂದ ಪ್ರಾರಂಭವಾಗುವ ಜನರು ಯಾವಾಗಲು ನಗುತ್ತಾ ಇರುತ್ತಾರೆ. ಮತ್ತು ಅವರ ಮನಸ್ಸು ಶುದ್ಧವಾಗಿರುತ್ತದೆ. ಅವರು ಐಷಾರಾಮಿಯಾಗಿ ಬದುಕಲು ಇಷ್ಟಪಡುತ್ತಾರೆ. ಪ್ರೀತಿಯ ವಿಷಯ ಬಂದಾಗ ಅವರು ಸ್ವಲ್ಪ ಹುಚ್ಚರು ಮತ್ತು ಜನರ ನೋವನ್ನು ನೋಡುವುದಿಲ್ಲ ಸಹಾಯ ಮಾಡಲು ಯಾವಾಗಲೂ ಮುಂದೆ ಇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಿಮ್ಮ ಮಕ್ಕಳಿಗೆ ಆಸ್ತಿ ಹಣ ಕೊಡಬೇಡಿ ಈ ರೀತಿ ಇಟ್ಟು ನೋಡಿ ಅವರೇ ಸಂಪಾದಿಸುವರು, ಶ್ರೀಮಂತರಾಗುತ್ತಾರೆ ಅಷ್ಟು ಶಕ್ತಿ ಇದೆ ಈ ಹೆಸರಿಗೆ.!

 

ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ಶಾಸ್ತ್ರ ಪುರಾಣಗಳಲ್ಲಿ ಯೂ ಕೂಡ ಅದರದೇ ಆದಂತಹ ಕೆಲವೊಂದು ವಿಷಯಗಳು ಅಡಗಿ ರುತ್ತದೆ ಯಾವುದೇ ಒಂದು ವಿಚಾರದ ಬಗ್ಗೆಯೂ ಪ್ರತಿಯೊಂದು ಕೂಡ ಒಂದು ಶಾಸ್ತ್ರ ಸಂಪ್ರದಾಯ ಎನ್ನುವುದು ಇರುತ್ತದೆ. ಅದೇ ರೀತಿಯಾಗಿ ನಾವು ಅದನ್ನು ಮಾಡಿದ್ದೆ ಆದರೆ ಉತ್ತಮವಾದಂತಹ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಬದಲಿಗೆ ಯಾವುದೇ ರೀತಿಯ ಶಾಸ್ತ್ರವನ್ನು ನಾವು ಅನುಸರಿಸದೇ ನಮ್ಮದೇ ಹಾದಿಯಲ್ಲಿ ನಾವು ನಡೆ ದರೆ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುವು ದಿಲ್ಲ ಆದ್ದರಿಂದ ಕೆಲವೊಂದಷ್ಟು ವಿಚಾರವಾಗಿ ನಾವು ನಮ್ಮ ಜೀವನ ದಲ್ಲಿ ಅತಿ ಹೆಚ್ಚಿನ ಯಶಸ್ಸನ್ನು ಕಾಣಬೇಕು ಎಂದರೆ ನಾವು ಕೆಲವೊಂದು ವಿಧಾನಗಳನ್ನು ಅನುಸರಿಸಲೇಬೇಕಾಗುತ್ತದೆ.

ಹೌದು ಪ್ರತಿಯೊಬ್ಬ ವ್ಯಕ್ತಿಯು ಅಂದರೆ ಹುಟ್ಟಿದ ಮಗುವಿಗೆ ಅವರ ತಂದೆ ತಾಯಿಗಳು ಯಾವ ಅಕ್ಷರದಿಂದ ಹೆಸರನ್ನು ಇಡಬೇಕು ಎನ್ನುವು ದನ್ನು ಶಾಸ್ತ್ರ ಕೇಳುವುದರ ಮೂಲಕ ಆ ಮಗುವಿಗೆ ಹೆಸರನ್ನು ಇಡುತ್ತಾರೆ ಏಕೆಂದರೆ ಆ ಒಂದು ಹೆಸರು ಆ ವ್ಯಕ್ತಿಯ ಅಂದರೆ ಆ ಮಗುವಿನ ಜೀವನದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸಲಿ.

ಹಾಗೂ ಆ ಮಗು ಮುಂದಿನ ದಿನದಲ್ಲಿ ಜೀವನದಲ್ಲಿ ಉತ್ತಮವಾದಂತಹ ಯಶಸ್ಸನ್ನು ಪ್ರತಿಯೊಂದರಲ್ಲಿಯೂ ಸಹ ಪಡೆಯಲಿ ಎನ್ನುವ ಉದ್ದೇಶದಿಂದ ಹಾಗೂ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿ ದೊಡ್ಡ ಕೆಲಸವನ್ನು ಪಡೆದು ಹೆಚ್ಚಿನ ಹಣವನ್ನು ಸಂಪಾದನೆ ಮಾಡಿ ಶ್ರೀಮಂತರಾಗಲಿ ಎನ್ನುವ ಉದ್ದೇಶದಿಂದ ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ತಮ್ಮ ಮಗುವಿಗೆ ಉತ್ತಮವಾದಂತಹ ಹೆಸರನ್ನು ಇಡುತ್ತಾರೆ.

ಆದರೆ ಕೆಲವೊಂದಷ್ಟು ಜನ ಈ ವಿಧಾನಗಳನ್ನು ಅನುಸರಿಸುವುದಿಲ್ಲ ಬದಲಿಗೆ ತಮಗೆ ಇಷ್ಟವಾದಂತಹ ಹೆಸರುಗಳನ್ನು ಇಡುತ್ತಾರೆ ಆದರೆ ಆ ಹೆಸರುಗಳು ಕೆಲವೊಮ್ಮೆ ಆ ಮಕ್ಕಳಿಗೆ ಯಾವುದೇ ರೀತಿಯ ಯಶಸ್ಸನ್ನು ತಂದು ಕೊಡುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳಿಗೆ ಹೆಸರನ್ನು ಇಡುವಂತಹ ಸಮಯದಲ್ಲಿ ಸಂಖ್ಯಾಶಾಸ್ತ್ರದ ಅನುಸಾರವಾಗಿ ಶಾಸ್ತ್ರಗಳನ್ನು ಕೇಳುವುದರ ಮೂಲಕ.

ಆ ಮಗುವಿಗೆ ಯಾವ ಹೆಸರಿನ ಅಕ್ಷರ ಬರುತ್ತದೆಯೋ ಆ ಅಕ್ಷರದ ಹೆಸರನ್ನು ಇಟ್ಟಿದ್ದೆ ಆದರೆ ಆ ಮಗು ಜೀವನದಲ್ಲಿ ಪ್ರತಿಯೊಂದರಲ್ಲಿಯೂ ಕೂಡ ಉತ್ತಮವಾದ ಯಶಸ್ಸನ್ನು ಹೇಳಿಕೆಯನ್ನು ಕಾಣುತ್ತದೆ ಹಾಗೂ ಅವರು ತಮ್ಮ ಜೀವನದಲ್ಲಿ ಅತಿ ಹೆಚ್ಚು ಹಣವನ್ನು ಸಂಪಾದನೆ ಮಾಡಿ ಕೋಟ್ಯಾಧೀಶ್ವರರಾಗುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಅಂತಹ ಹೆಸರನ್ನು ಮಕ್ಕಳಿಗೆ ಇಡುವುದು ಬಹಳ ಮುಖ್ಯವಾಗಿರುತ್ತದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವೊಂದು ಹೆಸರುಗಳನ್ನು ನೀವು ಕೇಳಿದ ತಕ್ಷಣವೇ ಇವರಿಗೆ ಮಾತ್ರ ದೇವರು ಒಳ್ಳೆಯದನ್ನೇ ಮಾಡುತ್ತಾ ನೋ ಏನೋ ನಮಗೆ ಒಳ್ಳೆಯದನ್ನೇ ಮಾಡುವುದಿಲ್ಲ ಎನ್ನುವ ಮನೋ ಭಾವ ಬರುವುದು ಸರ್ವೇಸಾಮಾನ್ಯ. ಏಕೆ ಎಂದರೆ ಆ ಹೆಸರಿನ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ತಮ್ಮ ಜೀವನದಲ್ಲಿ ಎಲ್ಲದರಲ್ಲಿಯೂ ಲಾಭವನ್ನು ಹೊಂದುತ್ತಿರುತ್ತಾರೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮಗೆ ಹುಟ್ಟಿದಂತಹ ಮಕ್ಕಳ ಹೆಸರನ್ನು ಇಡುವಂತಹ ಸಮಯದಲ್ಲಿ ಆ ಮಗು ಹುಟ್ಟಿದಂತಹ ಸಮಯ, ಘ, ಯಾವ ದಿನ ಹುಟ್ಟಿದೆ ಮಗು ಇವೆಲ್ಲವನ್ನೂ ಸಹ ಇಟ್ಟುಕೊಂಡು ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಅನುಗುಣವಾಗಿ ಹೆಸರನ್ನು ಇಟ್ಟರೆ ತುಂಬಾ ಒಳ್ಳೆಯದು. ಇವೆರಡೂ ಕೂಡ ಆ ಮಗುವಿನ ಏಳಿಕೆಯನ್ನು ಹೆಚ್ಚು ಮಾಡುತ್ತದೆ ಎಂದೇ ಹೇಳಬಹುದು. ಆದ್ದರಿಂದ ಇದನ್ನು ನೆನಪಿನಲ್ಲಿಟ್ಟುಕೊಂಡು ಹೆಸರನ್ನು ಇಡುವುದು ಬಹಳ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಿಮ್ಮ ಮನೆಗೆ ಒಳ್ಳೆಯ ಸಮಯ ಬರುವ ಮೊದಲು ಈ 8 ಚಿಹ್ನೆಗಳು ನಿಮಗೆ ಕಾಣಿಸಿಕೊಳ್ಳುತ್ತವೆ.! ಇದರಲ್ಲಿ ಯಾವುದಾದರೂ ಒಂದು ಸೂಚನೆ ಕಾಣಿಸಿಕೊಂಡರು ಅಂದಿನಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ

 

ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರತಿಯೊಂದು ಒಳ್ಳೆಯ ಸಮಯ ಬಂದೇ ಬರುತ್ತದೆ ಆದ್ದರಿಂದ ಯಾರೂ ಕೂಡ ಕಷ್ಟದ ಪರಿಸ್ಥಿತಿ ಬಂದಾಗ ನಮಗೆ ಕಷ್ಟ ಬಂದಿದೆ ದೇವರು ನಮಗೆ ಮಾತ್ರ ಕಷ್ಟ ಕೊಡುತ್ತಾನೆ ಬೇರೆ ಯವರಿಗೆಲ್ಲ ಹೆಚ್ಚು ಸುಖವನ್ನು ಕೊಡುತ್ತಾನೆ ನಾವು ಎಷ್ಟೇ ಕಷ್ಟಪಟ್ಟು ದುಡಿದರು ಎಷ್ಟೇ ಖುಷಿಯಾಗಿರಬೇಕು ಎಂದು ಪ್ರಯತ್ನ ಪಟ್ಟರು ನಮ್ಮ ಜೀವನದಲ್ಲಿ ನಾವು ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು ಕೆಲವೊಂದಷ್ಟು ಜನ ಕೊರಗುತ್ತಿರುತ್ತಾರೆ.

ಹೌದು ಆ ರೀತಿಯಾದಂತಹ ಪರಿಸ್ಥಿತಿಗಳು ಅವರ ಜೀವನದಲ್ಲಿ ಎದುರಾಗಿರುತ್ತದೆ ಆದ್ದರಿಂದ ಅಂಥವರು ಈ ರೀತಿಯಾದಂತಹ ಮಾತುಗಳನ್ನು ಹೇಳುತ್ತಿ ರುತ್ತಾರೆ. ಆದರೆ ದೇವರು ಪ್ರತಿಯೊಬ್ಬರಿಗೂ ಕೂಡ ಕೆಲವೊಂದಷ್ಟು ಕಷ್ಟದ ಪರಿಸ್ಥಿತಿಗಳನ್ನು. ಕೆಲವೊಂದಷ್ಟು ವಿಚಾರಗಳ ಬಗ್ಗೆ ಆ ಮನುಷ್ಯನ ನಡವಳಿಕೆ ಯಾವ ರೀತಿ ಬದಲಾಗುತ್ತದೆ.

ಯಾವ ಸಮಯದಲ್ಲಿ ಅವನು ಯಾವ ರೀತಿ ಮನಸ್ಥಿತಿಯನ್ನು ಹೊಂದುತ್ತಾನೆ ಎನ್ನುವುದನ್ನು ಪರೀಕ್ಷೆ ಮಾಡುವುದಕ್ಕೆ ದೇವರು ಅಂತವರಿಗೆ ಕೆಲವೊಂದಷ್ಟು ಪರಿಸ್ಥಿತಿಗಳನ್ನು ಕೊಡುತ್ತಾನೆ ಆದರೆ ಮನುಷ್ಯ ಯಾವುದೇ ಕಾರಣಕ್ಕೂ ಯಾವುದೇ ವಿಚಾರದಲ್ಲಿ ಯೂ ಯಾವುದೇ ಸನ್ನಿವೇಶದಲ್ಲೂ ನನಗೆ ಈ ರೀತಿಯಾದಂತಹ ಪರಿಸ್ಥಿತಿ ಬಂದಿದೆ ದೇವರಿಗೆ ನನ್ನ ಮೇಲೆ ಕರುಣೆಯೇ ಇಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಾ ಜೀವನವೇ ಸಾಕಾಗಿದೆ ನಾನು ಬದುಕಬೇಕು ಎನ್ನುವ ಆಸೆಯನ್ನೇ ಮರೆತಿರುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಯಾವುದೇ ಎಂತದ್ದೇ ಪರಿಸ್ಥಿತಿ ಬಂದರೂ ಯಾರು ಕೂಡ ದುಡಿಕಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು ಕಷ್ಟ ಬಂದ ಮೇಲೆ ಸುಖವೂ ಕೂಡ ಬಂದೇ ಬರುತ್ತದೆ. ಆದ್ದರಿಂದ ಕಷ್ಟದ ದಾರಿ ಮುಗಿದ ನಂತರ ಸುಖದ ದಾರಿಯತ್ತ ನೀವು ಕಾಯಬೇಕು. ಆಗ ಮಾತ್ರ ನಿಮಗೆ ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದೇ ಹೇಳಬಹುದು ಬದಲಿಗೆ ಈಗ ಕಷ್ಟ ಇದೆ ಎಂದು ಸುಮ್ಮನೆ ಕುಳಿತುಕೊಳ್ಳ ಬಾರದು.

ನಿಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಪಡುತ್ತಾ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಆಗ ದೇವರು ನಿಮಗೆ ಒಂದಲ್ಲ ಒಂದು ಸೂಚನೆಯಲ್ಲಿ ಒಳ್ಳೆಯದನ್ನು ತರುತ್ತಾನೆ ಹೌದು ಹಾಗಾದರೆ ಈ ದಿನ ಯಾವ ಕೆಲವು ಚಿಹ್ನೆಗಳು ನಿಮಗೆ ಕಾಣಿಸಿದರೆ ನಿಮ್ಮ ಜೀವನದಲ್ಲಿ ಒಳ್ಳೆಯ ಸಮಯ ಬರುತ್ತದೆ ಎಂದು ನೋಡುವುದಾದರೆ.

* ಕಪ್ಪು ಇರುವೆಗಳು ಇದ್ದಕ್ಕಿದ್ದಂತೆ ಬಂದು ನಿಮ್ಮ ಮನೆಯಲ್ಲಿ ಸುತ್ತು ವುದು ಒಂದನೆಯ ಲಕ್ಷಣ. ಇರುವೆಗಳು ಸುತ್ತುತ್ತಾ ಬಂದು ಏನನ್ನಾ ದರೂ ತಿನ್ನಲು ಪ್ರಾರಂಭಿಸಿದರೆ ನಿಮ್ಮ ಮನೆಗೆ ಮಹಾಲಕ್ಷ್ಮಿ ಬರುತ್ತಾಳೆ ಎಂದು ಅರ್ಥ ಮಾಡಿಕೊಳ್ಳಿ ಮತ್ತು ನಿಮಗೆ ಅಪಾರವಾದ ಸಂಪತ್ತು ಸಿಗುತ್ತದೆ.

* ನಿಮ್ಮ ಮನೆಗೆ ಒಂದು ಪಕ್ಷಿ ಬಂದು ಗೂಡು ಕಟ್ಟಿದರೆ ಅದನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಆಗ ನಿಮ್ಮ ಮನೆಗೆ ಮಹಾ ಲಕ್ಷ್ಮಿ ಬಂದು ನೆಲೆಸುತ್ತಾಳೆ ಎಂದು ಅರ್ಥ ಮಾಡಿಕೊಳ್ಳಿ.
* ಒಂದೇ ಸ್ಥಳದಲ್ಲಿ ಮೂರು ಹಲ್ಲಿಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ ಅದನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಒಬ್ಬರ ನ್ನೊಬ್ಬರು ಹಿಂಬಾಲಿಸುವುದನ್ನು ನೋಡಿದರೆ ಅದು ಮಹಾಲಕ್ಷ್ಮಿಯ ಆಗಮನದ ಸಂಕೇತವಾಗಿದೆ.

* ಗೂಬೇ, ಆನೆ, ಶಂಖ, ಹಲ್ಲಿ, ನಕ್ಷತ್ರ, ಹಾವಿನ, ಗುಲಾಬಿ ಇತ್ಯಾದಿ ಹಣವನ್ನು ಗಳಿಸಲು ಇದು ಉತ್ತಮ ಸಂಕೇತವಾಗಿದೆ.
* ಬೆಳಗ್ಗೆ ಎದ್ದಾಗ ಶಂಖದ ಶಬ್ದ ಕೇಳಿಸಿದರೆ ಅದು ಸಂಜೆ ಮಹಾಲಕ್ಷ್ಮಿಯ ಆಗಮನ ಸೂಚಿಸುತ್ತದೆ.
* ಮನೆಯಿಂದ ಹೊರಡುವಾಗ ಏಳನೇ ರಾಶಿ ಕಂಡರೆ ಹಣ ಸಿಗುವ ಸೂಚನೆಯೂ ಹೌದು.

ಗೋಡೆ ಅಥವಾ ಮನೆ ಮೇಲೆ ಗಿಡಗಳು ಬೆಳೆದಿದ್ಯಾ.? ಕಿತ್ತಾಕುವ ಮುನ್ನ ಇದನ್ನು ತಪ್ಪದೆ ತಿಳಿದುಕೊಳ್ಳಿ.!

 

ಪ್ರತಿದಿನ ಅಶ್ವತ ಮರದ ಪೂಜೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ದೇವಾನುದೇವತೆಗಳ ವಾಸಸ್ಥಾನವಾಗಿರುವ ಅಶ್ವತ ಮರವನ್ನು ಎಲ್ಲಾ ಕಡೆ ಬೆಳೆಸೋದು ಸೂಕ್ತವಲ್ಲ. ಮನೆಯಲ್ಲಿ ಅದು ಬೆಳೆದುಕೊಂಡಿದ್ದರೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಮನೆಯ ಮುಂದೆ ಅಥವಾ ಮನೆಯ ಗೋಡೆ ಮೂಲೆಯಲ್ಲಿ ನಾವು ಬೀಜ ಹಾಕದೆ ಯಾವ್ಯಾವುದೋ ಸಸಿ ಮೊಳಕೆ ಹೊಡೆದಿರುತ್ತದೆ.

ಸುಂದರವಾದ ಹೂ ಬಿಟ್ಟಾಗ ಕೆಲವೊಮ್ಮೆ ಅಚ್ಚರಿಯಾಗೋದಿದೆ. ಅಲ್ಲಿ ಯಾರೂ ಗಿಡ ಬೆಳೆಸಿಲ್ಲ, ಬೀಜ ಹಾಕಿಲ್ಲ, ಅದು ಹೇಗೆ ಹುಟ್ಟಿಕೊಂಡಿತು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅಶ್ವತ ಗಿಡ ಕೂಡ ಇದಕ್ಕೆ ಹೊರತಾಗಿಲ್ಲ. ನಮ್ಮ ಮನೆಯ ಗೋಡೆಯ ಮೂಲೆಯಲ್ಲಿ ಅಥವಾ ಗೇಟ್ ಪಕ್ಕದಲ್ಲಿ ಅಶ್ವತ್ಥ ಮರದ ಎಲೆಗಳು ಕಾಣಿಸಿಕೊಳ್ಳಲು ಶುರುವಾಗಿರುತ್ತದೆ.

ಹಿಂದೂ ಧರ್ಮದಲ್ಲಿ ಅಶ್ವತ ಮರವನ್ನು ಪವಿತ್ರವೆಂದು ನಂಬಲಾಗಿದೆ. ಹಾಗಾಗಿ ಬೆಳೆದ ಗಿಡವನ್ನು ಕೀಳಲು ಜನರು ಮುಂದೆ ಬರುವುದಿಲ್ಲ. ಹಾಗಂತ ಅದನ್ನು ಬೆಳೆಸುವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲೆಗಳು, ಬೇರುಗಳು ಅಥವಾ ಹಣ್ಣುಗಳ ಮೂಲಕವೂ ಬೆಳೆಯ ಬಹುದು. ಸಾಮಾನ್ಯವಾಗಿ ಅದರ ಬೀಜ ಅಥವಾ ಬೇರಿನ ಒಂದು ಭಾಗ ಗೋಡೆಗೆ ಸಿಲುಕಿಕೊಂಡಿದ್ದರೆ ಅದಕ್ಕೆ ನೀರು ಬೀಳುತ್ತಿದ್ದರೆ ಅಶ್ವತ್ಥ ಗಿಡ ಬೆಳೆಯಲು ಶುರುವಾಗುತ್ತದೆ.

ಕೆಲವೊಮ್ಮೆ ಅಶ್ವತ್ಥ ಮರ ಮನೆಯ ಹತ್ತಿರ ಎಲ್ಲೋ ಇದ್ದರೆ, ಅದರ ಬೇರು ನೆಲದ ಒಳಗಿನಿಂದ ಮನೆಗೆ ತಲುಪುತ್ತದೆ. ಮನೆಯ ಗೋಡೆ ಬಳಿ ಅಶ್ವತ ಗಿಡ ಬೆಳೆದುಕೊಳ್ಳುತ್ತಿದ್ದರೆ ಅದನ್ನು ಏನು ಮಾಡೇಕು, ಅದರಿಂದ ಆಗುವ ಲಾಭವೇನು, ನಷ್ಟವೇನು ಎಂಬುದನ್ನು ನಾವಿಂದು ಹೇಳುತ್ತೇವೆ.

• ಮನೆಯ ಯಾವುದೇ ಮೂಲೆಯಲ್ಲಿ ಅಶ್ವತ್ಥ ಮರ ಬೆಳೆಯುತ್ತಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಶ್ವತ್ಥ ಮರದಲ್ಲಿ ದೇವರು ಮತ್ತು ದೇವತೆಗಳು ವಾಸಿಸುತ್ತವೆ ಎಂದು ನಂಬಲಾಗಿದೆ.
• ಇದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಮನೆ ಯಲ್ಲಿ ಬೆಳೆದರೆ ಒಳ್ಳೆಯದಲ್ಲ. ಅದು ಪಿತೃ ದೋಷಕ್ಕೆ ಕಾರಣವಾಗುತ್ತದೆ.
ಭಾನುವಾರ ಅಶ್ವತ ಮರವನ್ನು ಪೂಜಿಸಿದರೆ ಮನೆಗೆ ಬರ್ತಾಳೆ ದರಿದ್ರ ಲಕ್ಷ್ಮಿ! ಯಾಕೆ ಗೊತ್ತಾ?

• ಮನೆಯ ಗೋಡೆಯಲ್ಲಿ ಅಥವಾ ಮನೆಯ ಗೇಟ್ ಬಳಿ ಅಶ್ವತ್ಥ ಮರ ಬೆಳೆಯುತ್ತಿದ್ದರೆ ಇದು ಕೌಟುಂಬಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗು ತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅದನ್ನು ಮಂಗಳಕರವೆಂದು ಪರಿಗಣಿಸ ಲಾಗುವುದಿಲ್ಲ.
• ಅಶ್ವತ್ಥ ಮರದ ಬೇರು ದಟ್ಟವಾಗಿರುತ್ತದೆ. ದಪ್ಪವಾಗಿರುತ್ತದೆ ಮತ್ತು ಎಲ್ಲೆಡೆ ಹರಡಿಕೊಂಡಿರುತ್ತದೆ. ಈ ಸಮಯದಲ್ಲಿ ಮನೆಯ ಗೋಡೆಗೆ ಅಶ್ವತ್ಥ ಮರ ಬೆಳೆದರೆ, ಅದು ಮನೆಯಲ್ಲಿ ಬಿರುಕು ಉಂಟುಮಾಡುತ್ತದೆ.

• ಇದು ಕುಟುಂಬದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅಶ್ವತ ಮರ ಮನೆಯಲ್ಲಿ ಬೆಳೆದರೆ ಅದು ಮನೆಯವರ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
• ಹಣದ ನಷ್ಟ ಮತ್ತು ವೈಫಲ್ಯಕ್ಕೂ ಅಶ್ವತ್ಥ ಮರ ಕಾರಣವಾಗುತ್ತದೆ. ಮನೆಯಲ್ಲಿ ಪದೇಪದೇ ಅಶ್ವತ ಗಿಡ ಚಿಗುರೊಡೆಯುತ್ತಿದ್ದರೆ ಕುಟುಂಬ ಸ್ಥರ ಮಧ್ಯೆ ಗೊಂದಲ, ಭಿನ್ನಾಭಿಪ್ರಾಯ, ಉದ್ವೇಗ ಇತ್ಯಾದಿ ಕಾಣಿಸಿ ಕೊಳ್ಳುತ್ತದೆ.

• ಪೂರ್ವಜರ ಕೋಪ ಇದಕ್ಕೆ ಕಾರಣ. ಪಿತೃ ದೋಷದಿಂದ ಮೊದಲು ಹೊರಬರಬೇಕಾಗುತ್ತದೆ. ಇಲ್ಲವೆಂದರೆ ಜೀವನದಲ್ಲಿ ಅಶುಭ ಘಟನೆಗಳು ನಡೆಯುತ್ತಿರುತ್ತವೆ. ಯಾವುದೇ ಕೆಲಸ ಕೈಗೂಡುವುದಿಲ್ಲ.
• ಸದಾ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಅಶ್ವತ್ಥ ಮರ ಬೆಳೆಯುತ್ತಿದ್ದರೆ ಅದು ಗ್ರಹಗಳ ಕೋಪಕ್ಕೆ ಮೂಲವಾಗುತ್ತದೆ. ಗ್ರಹಗಳು ಕೋಪಗೊಂಡಾಗ ಸಮಸ್ಯೆ ಎದುರಾಗುತ್ತದೆ.

• ತಪ್ಪು ನಿರ್ಧಾರಗಳನ್ನು ನೀವು ತೆಗೆದುಕೊಳ್ಳುತ್ತೀರಿ. ಮನೆಯಲ್ಲಿ ಒಂದಾದಮೇಲೆ ಒಂದು ಸಮಸ್ಯೆ ಶುರುವಾಗುವುದಲ್ಲದೆ ಯಾವುದೇ ಕೆಲಸ ಮುಂದುವರಿಯುವುದಿಲ್ಲ.
• ಮನೆಯಲ್ಲಿ ಬೆಳೆದ ಅಶ್ವತ್ಥ ಮರವನ್ನು ತೆಗೆಯುವುದು ಹೇಗೆ? ಮನೆ ಮನಸ್ಸು ಎರಡಕ್ಕೂ ತೊಂದರೆ ನೀಡುವ ಈ ಅಶ್ವತ್ಥ ಮರವನ್ನು ಬೇಕಾ ಬಿಟ್ಟಿ ಕಿತ್ತೆಸೆಯುವುದು ಸೂಕ್ತವಲ್ಲ. ಅದರಲ್ಲಿ ವಿಷ್ಣು ನೆಲೆಸಿರುತ್ತಾನೆ.
• ನೀವು ಅಶ್ವತ್ಥ ಮರವನ್ನು ಕಿತ್ತಾಗ, ವಿಷ್ಣುವನ್ನು ಮನೆಯಿಂದ ಹೊರ ಹಾಕಿದಂತಾಗುತ್ತದೆ. ಮನೆಯಲ್ಲಿ ಅಶ್ವತ್ಥ ಮರ ಬೆಳೆದಿದ್ದರೆ 45 ದಿನಗಳ ಕಾಲ ಪ್ರತಿದಿನ ಪೂಜೆ ಮಾಡಬೇಕು. ಅದಕ್ಕೆ ನಿತ್ಯ ಹಾಲನ್ನು ಅರ್ಪಿಸಬೇಕು.

• ನಂತರೆ ಅರ್ಚಕರ ನೆರವಿನಿಂದ ಅಶ್ವತ್ಥ ಮರವನ್ನು ಕಿತ್ತು ಬೇರೆ ಸ್ಥಳದಲ್ಲಿ ನೆಡಬೇಕು. ವಿಧಿ – ವಿಧಾನದ ಮೂಲಕ ಅದನ್ನು ಬೇರೆಡೆ ಬೆಳೆಸಿದಲ್ಲಿ, ಅಶ್ವತ್ಥ ಮರ ಬೆಳೆದಂತೆ ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
• ಒಂದುವೇಳೆ ಅರ್ಚಕರು ಸಿಗದಿರುವ ಸಮಯದಲ್ಲಿ ಅವಿವಾಹಿತ ಹುಡುಗಿ ಮೂಲಕ ಅಶ್ವತ್ಥ ಮರವನ್ನು ಪೂಜಿಸಿ, ಬೇರು ಸಮೇತ ಕಿತ್ತು ನಂತರ ನೆಡಬೇಕು.

ಆರೋಗ್ಯದ ಗುಟ್ಟು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕು.!

 

ನಮ್ಮಲ್ಲಿ ಹೆಚ್ಚಿನ ಜನ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳು ವುದು ಆರೋಗ್ಯದ ಅಭಿವೃದ್ಧಿಗೆ ನಾವು ಯಾವ ಕೆಲವು ವಿಧಾನಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದಿಲ್ಲ. ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರ ಮೂಲಕ ವಿರುದ್ಧ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಹಾಗೂ ವಿರುದ್ಧ ಜೀವನ ಶೈಲಿಯನ್ನು ಅನುಸರಿಸುವುದರಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿರುತ್ತಾರೆ.

ಅದರಲ್ಲೂ ಇನ್ನು ಕೆಲವೊಂದಷ್ಟು ಜನ ಕೆಲವೊಂದು ಚಟಗಳಿಗೆ ಬಿದ್ದು ಬಿಡಿ ಸಿಗರೇಟು ತಂಬಾಕು ಗುಟ್ಕಾ ಸೇವನೆ ಇವೆಲ್ಲವನ್ನು ಸಹ ಮಾಡುವುದರ ಮೂಲಕವೂ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುತ್ತಾರೆ ಆದರೆ ಅವರು ಅದನ್ನು ಮಾಡುವುದರಿಂದ ಮುಂದಿನ ದಿನದಲ್ಲಿ ಯಾವ ದೊಡ್ಡ ಕಾಯಿಲೆಗಳು ಬರುತ್ತದೆ ಎನ್ನುವ ಆಲೋಚನೆಯನ್ನು ಸಹ ಮಾಡುವುದಿಲ್ಲ.

ಬದಲಿಗೆ ಅವರು ಅನುಸರಿಸುವಂತಹ ಜೀವನಶೈಲಿ ಆಹಾರ ಶೈಲಿ ಎಲ್ಲವನ್ನು ಸಹ ಅದೇ ರೀತಿ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಆದರೆ ಮನೆಯಲ್ಲಿರುವಂತಹ ಇತರರು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿನ ವಹಿಸುತ್ತಾರೆ. ಆದರೆ ಅವರು ಹೇಳುವಂತಹ ಒಳ್ಳೆಯ ಮಾತುಗಳನ್ನು ಅವರು ಕೇಳುವುದಿಲ್ಲ ಬದಲಿಗೆ ಅವರು ತಮ್ಮ ಚಟ ವನ್ನೇ ಅನುಸರಿಸುತ್ತಿರುತ್ತಾರೆ ಮುಂದಿನ ದಿನದಲ್ಲಿ ಅನಾರೋಗ್ಯ ಗೊಂಡಾಗ ಅವರು ನೋವನ್ನು ಅನುಭವಿಸುವುದರ ಜೊತೆಗೆ ಮನೆಯ ಲ್ಲಿರುವಂತಹ ಪ್ರತಿಯೊಬ್ಬರೂ ಸಹ ನೋವನ್ನು ಉಂಟು ಮಾಡುವ ರೀತಿ ಮಾಡುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ಆರೋಗ್ಯ ವನ್ನು ನೀವು ಕಾಪಾಡಿಕೊಳ್ಳುವುದು ಅಷ್ಟು ಮುಖ್ಯವಾಗಿರುತ್ತದೆ. ಜೊತೆಗೆ ಮನೆಯವರು ನಮ್ಮಿಂದ ನೋವನ್ನು ಅನುಭವಿಸಬಾರದು ಎನ್ನುವಂತಹ ಆಲೋಚನೆಯನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಜೀವನವನ್ನು ನಡೆಸುವುದು ಉತ್ತಮ ಏಕೆಂದರೆ ನಮಗಾಗಿಯೇ ನಮ್ಮ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರೂ.

ಯೋಚನೆ ಮಾಡುತ್ತಿರುತ್ತಾರೆ ಆದ್ದರಿಂದ ಅವರಿಗೂ ಕೂಡ ನೋವನ್ನು ಕೊಡದೆ ನಾವು ಕೂಡ ಆರೋಗ್ಯವನ್ನು ಹಾಳು ಮಾಡಿಕೊಳ್ಳದೆ ಉತ್ತಮ ವಾದಂತಹ ಜೀವನಶೈಲಿಯನ್ನು ಅನುಸರಿಸುವುದು ಒಳ್ಳೆಯದು. ಆದ್ದರಿಂದ ಈ ದಿನ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ಪ್ರತಿಯೊಬ್ಬರು ತಿಳಿದು ಕೊಳ್ಳಲೇ ಬೇಕಾದಂತಹ ಕೆಲವೊಂದು ವಿಷಯಗಳು ಯಾವುವು ಎನ್ನುವುದರ ಸಂಪೂರ್ಣ ವಾದಂತಹ ಮಾಹಿತಿಯನ್ನು ಇಂದಿನ ದಿನ ತಿಳಿಯೋಣ.

• ಕಡಿಮೆ ಮಾತಾಡುವವನ ಬುದ್ಧಿ ತುಂಬಾ ಚುರುಕಾಗಿರುತ್ತದೆ.
• ಹೊಟ್ಟೆಯ ಬಲದಿಂದ ಮಲಗುವ ವ್ಯಕ್ತಿಯು ಬಹುಬೇಗ ವಯಸ್ಸಾದಂತೆ ಕಾಣುತ್ತಾನೆ.
• ಪ್ರತಿದಿನ ಸ್ನಾನ ಮಾಡುವ ವ್ಯಕ್ತಿ ತುಂಬಾ ಕಡಿಮೆ ಅನಾರೋಗ್ಯಕ್ಕೆ ಬೀಳುತ್ತಾನೆ.

• ನಿಮ್ಮ ಮುಖದ ಮೊಡವೆ ಮತ್ತು ಕಲೆಗಳನ್ನು ದೂರ ಮಾಡುವುದಕ್ಕೆ ಒಂದು ಟೊಮ್ಯಾಟೋವನ್ನು ಎರಡು ಹೋಳುಗಳನ್ನಾಗಿ ಮಾಡಿ ಮುಖಕ್ಕೆ ಮಸಾಜ್ ಮಾಡಿಕೊಂಡು ನೋಡಿ.
• ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ನಿಮ್ಮ ಮೊಡವೆಗಳು ಎಲ್ಲಾ ಮಾಯವಾಗುತ್ತವೆ.

• ಪ್ರತಿದಿನ ರಾತ್ರಿ ಸೊಳ್ಳೆ ಕಚ್ಚಿಸಿಕೊಳ್ಳದೆ ಇರಲಿಕ್ಕೆ ಕೊಬ್ಬರಿ ಎಣ್ಣೆಯನ್ನು ಕೈಕಾಲು ಮತ್ತು ಮುಖದ ಮೇಲೆ ಸವರಿಕೊಂಡು ಮಲಗಿ.
• ಈರುಳ್ಳಿಯನ್ನು ಕೊಯ್ಯುವಾಗ ಅದರ ಸಿಪ್ಪೆ ತೆಗೆದು ಸ್ವಲ್ಪ ಹೊತ್ತು ನೀರಿನಲ್ಲಿ ಹಾಕಿ ಮತ್ತೆ ಕಟ್ ಮಾಡಿದರೆ ಕಣ್ಣಿನಿಂದ ಸ್ವಲ್ಪವೂ ಕೂಡ ನೀರು ಬರುವುದಿಲ್ಲ.

• ಯಾವಾಗ ನಿಮಗೆ ಹೆಚ್ಚು ಹಸಿವಾಗುತ್ತಿರುತ್ತದೆಯೋ ಆ ಸಮಯದಲ್ಲಿ ಏನಾದರೂ ತಿಂದರೆ ಅದು ಶರೀರಕ್ಕೆ ತುಂಬಾ ಒಳ್ಳೆಯದು ಮತ್ತು ನಿಮ್ಮ ಬುದ್ಧಿ ಕೂಡ ಚುರುಕಾಗುತ್ತದೆ.
• ನಿಮ್ಮ ಆಹಾರದಲ್ಲಿ ಪ್ರತಿದಿನ ಸ್ವಲ್ಪ ಮೊಸರು ಅಳವಡಿಸಿ ಕೊಡುವುದ ರಿಂದ ನಿಮಗೆ ಮೂತ್ರದ ಇನ್ಫೆಕ್ಷನ್ ಗಳು ಬರುವುದಿಲ್ಲ.

• ಪ್ರತಿದಿನ ಬೆಳಿಗ್ಗೆ ಮುಖ ತೊಳೆಯದೆ ನೀವು ಕೆಮ್ಮಿದರೆ ನಿಮ್ಮ ಒಳಗಡೆ ಇರುವ ಎಲ್ಲಾ ಕಫ ಕೂಡ ಹೊರಗಡೆ ಬರುತ್ತದೆ.
• ನಿಂಬೆ ಹಣ್ಣಿನ ರಸ ಮತ್ತು ಪುದೀನ ರಸ ಸೇರಿಸಿ ಕುಡಿಯುವುದರಿಂದ ಮನುಷ್ಯನ ಜೀರ್ಣಕ್ರಿಯೆ ಸರಳವಾಗುತ್ತದೆ.
• ಬರಿ ಗಾಲಿನಲ್ಲಿ ನೀವು ಕಲ್ಲಿನ ಮೇಲೆ ನಡೆಯುವುದರಿಂದ ನಿಮ್ಮ ಪಾದ ಗಟ್ಟಿಯಾಗುತ್ತದೆ.
• ನಡೆಯುವುದಕ್ಕಿಂತ ಮುಂಚೆ ಸ್ವಲ್ಪ ಬಿಸಿ ನೀರು ಕುಡಿಯುವುದರಿಂದ ನಿಮಗೆ ವೀಕ್ನೆಸ್ ಬರುವುದಿಲ್ಲ.

LPG ಗ್ಯಾಸ್ ಇದ್ದವರಿಗೆ ಗುಡ್ ನ್ಯೂಸ್, ಈ ಕಾರ್ಡ್ ಇದ್ದವರಿಗೆ ಸಿಗಲಿದೆ 3 ಉಚಿತ ಸಿಲೆಂಡರ್.

 

ಗುಡ್ ನ್ಯೂಸ್ ಗುಡ್ ನ್ಯೂಸ್ ಹೌದು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರದಿಂದ ಎಲ್ಲ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಮೂರು ಬಂಪರ್ ಗುಡ್ ನ್ಯೂಸ್ ಬಂದಿದ್ದು ಭಾರತ್ ಗ್ಯಾಸ್ HP ಗ್ಯಾಸ್ ಹಾಗೂ ಇಂಡಿಯನ್ ಗ್ಯಾಸ್ ಸೇರಿದಂತೆ ಇತರೆ ಎಲ್ ಪಿ ಜಿ ಬಳಕೆದಾರರಿಗೆ ಇದೀಗ ಪೆಟ್ರೋಲಿಯಂ ಕಂಪನಿಗಳು ಮೂರು ಬಂಪರ್ ಕೊಡುಗೆಗಳನ್ನು ನೀಡಿದೆ.

ಹೌದು ನೀವು ಯಾವ ಕಂಪನಿಯ ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡುತ್ತಿದ್ದೀರಾ. ನಿಮಗೆಲ್ಲರಿಗೂ ಕೂಡ ಮೇಲೆ ಹೇಳಿದಂತೆ ಒಂದು ಗುಡ್ ನ್ಯೂಸ್ ಇದೆ ಹಾಗಾದರೆ ಆ ಗುಡ್ ನ್ಯೂಸ್ ಅದು ಯಾವ ರೀತಿಯಾಗಿ ನಿಮಗೆ ಪ್ರಯೋಜನವಾಗಿದೆ. ಹಾಗೂ ಈ ಒಂದು ಪ್ರಯೋಜನವನ್ನು ಕೊಟ್ಟಿರುವಂತಹ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವ ಒಂದು ಉದ್ದೇಶದಿಂದ ಇದನ್ನು ಅಂದರೆ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಇಂದಿನ ದಿನ ತಿಳಿಯೋಣ.

ಹಾಗಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವಂತಹ ಮೊದಲ ಗುಡ್ ನ್ಯೂಸ್ ಯಾವುದು ಎಂದು ನೋಡುವುದಾದರೆ.
• ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.O ( 2 ಪಾಯಿಂಟ್ ಒ) ಅಡಿಯಲ್ಲಿ ನೀವು ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸ್ವಂತ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ.

ಇದುವರೆಗೆ ಯಾರು ಕೂಡ ಪಿಎಂ ಉಜ್ವಲ ಯೋಜನೆಯ ಅಡಿಯಲ್ಲಿ ಇನ್ನು ಯಾರು ಕೂಡ ಉಚಿತವಾದಂತಹ ಗ್ಯಾಸ್ ಸಿಲಿಂಡರ್ ಯೋಜನೆ ಯ ಪ್ರಯೋಜನವನ್ನು ಪಡೆದುಕೊಂಡಿಲ್ಲವೋ ಅಂಥವರಿಗೆ ಇದೀಗ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.
• ಹಾಗಾಗಿ ಈ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

• ಇನ್ನು ಆಫ್ಲೈನ್ ನಲ್ಲಿ ನೀವು ಅರ್ಜಿಯನ್ನು ಸಲ್ಲಿಸುವುದಕ್ಕೆ ನಿಮ್ಮ ಗ್ಯಾಸ್ ಏಜೆನ್ಸಿದಾರರನ್ನು ಸಂಪರ್ಕ ಮಾಡಿ.
• ಇನ್ನು ಎರಡನೆಯ ಸುದ್ದಿ ಏನು ಎಂದು ನೋಡುವುದಾದರೆ ಏರಿಕೆ ಯಾಗುತ್ತಿರುವಂತಹ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಿಂದಾಗಿ ತತ್ತರಿಸಿರುವಂತಹ ಜನಸಾಮಾನ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಹೀಗಾಗಿ ಇದೀಗ ಕೇಂದ್ರ ಸರ್ಕಾರವು ಎಲ್ಲ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ನೇರವಾಗಿ ಸಬ್ಸಿಡಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಕ್ಕೆ ತೀರ್ಮಾನಿಸಿದೆ.

• ಹೌದು ಇದು ಪಿಎಂ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದುಕೊಂಡಿದ್ದಾರೋ ಯಾರು ಅಂಥವರು ಕೂಡ ಎಲ್ ಪಿ ಜಿ ಸಬ್ಸಿಡಿ ಕೂಡ ಸಿಗಲಿದೆ.
• ಎಲ್ ಪಿ ಜಿ ಸಬ್ಸಿಡಿ ಹಾಗೂ ಇದೇ ತಿಂಗಳಿನಿಂದ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾ ಆಗಲಿದೆ.

• ಇನ್ನು ಮೂರನೆಯ ಸಿಹಿ ಸುದ್ದಿ ಏನಪ್ಪಾ ಎಂದು ನೋಡುವುದಾದರೆ. ನಿಮಗೆ ಬಹುಷಃ ಇದರ ಬಗ್ಗೆ ಗೊತ್ತಿಲ್ಲದೆ ಇರಬಹುದು ಕೇಂದ್ರ ಸರ್ಕಾರ ವು ನೀವು ಎಲ್ ಪಿ ಜಿ ಸಂಪರ್ಕ ಪಡೆದುಕೊಳ್ಳುವಂತಹ ಸಂದರ್ಭದಲ್ಲಿ 40 ಲಕ್ಷದಿಂದ 50 ಲಕ್ಷದವರೆಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಮೇಲೆ ಉಚಿತವಾದಂತಹ ವಿಮೆಯನ್ನು ನೀಡುತ್ತಿದೆ.
• ಹಾಗಾಗಿ ನೀವು ಎಲ್ ಪಿ ಜಿ ಗ್ಯಾಸ್ ಪಡೆದುಕೊಳ್ಳುವಂತಹ ಸಂದರ್ಭ ದಲ್ಲಿ ನಿಮ್ಮ ಗ್ಯಾಸ್ ಏಜೆನ್ಸಿ ದಾರರಿಗೆ ವಿಮೆ ಸೌಲಭ್ಯ ಒದಗಿಸಿಕೊಡು ವಂತೆ ಕೇಳಬಹುದಾಗಿದೆ.