Home Blog Page 177

ಗೃಹಲಕ್ಷ್ಮಿ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ. ಅರ್ಜಿ ಸಲ್ಲಿಸುವ ವಿಧಾನ & ಬೇಕಾಗುವ ದಾಖಲೆಗಳೇನು ತಪ್ಪದೆ ನೋಡಿ.!

ಗೃಹಲಕ್ಷ್ಮಿ ಯೋಜನೆ ನೋಂದಣಿ ಫಲಾನುಭವಿಗಳು ಗ್ರಾಮ ಒನ್ , ಕರ್ನಾಟಕ ಒನ್ , ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ “ಉಚಿತವಾಗಿ ನೊಂದಾಯಿಸುವುದು” ಹಾಗೂ ಈ ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು “ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆಗಳು:-

ನೋಂದಣಿ ದಿನಾಂಕ : 20-07-2023ರಿಂದ ಪ್ರಾರಂಭ1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ , ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ.

2. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ GST RETURNS ಸಲ್ಲಿಸುವವರಾಗಿದ್ದಲ್ಲಿ ಆರ್ಹರಾಗುವುದಿಲ್ಲ . ಗೃಹ ಲಕ್ಷ್ಮಿ ಯೋಜನೆ ಸಂಬಂಧ ಯಾವುದೇ ಗೊಂದಲ ಹಾಗೂ ಮಾಹಿತಿಗಾಗಿ 1902 ಕ್ಕೆ ಅಥವಾ 81475 00500 ನ್ನು ಸಂಪರ್ಕಿಸಬಹುದು .

ಗೃಹಲಕ್ಷ್ಮಿ ಯೋಜನೆ ನೋಂದಣಿ ವಿಧಾನ:-

1. ಫಲಾನುಭವಿಗಳು ಗ್ರಾಮ ಒನ್ , ಕರ್ನಾಟಕ ಒನ್ , ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೊಂದಾಯಿಸುವುದು.
2. ಫಲಾನುಭವಿಗಳಿಗೆ ನೋಂದಾವಣೆಗೆ ನಿಗಧಿ ಮಾಡಿರುವ ದಿನಾಂಕ , ಸಮಯ , ಸ್ಥಳದ ವಿವರವನ್ನು 1902 ಕ್ಕೆ ಅಥವಾ 8147500500 ಗೆ SMS ಮೂಲಕ ಮಾಹಿತಿ ಪಡೆಯಬಹುದು.
3. ನಿಗಧಿತ ಸಮಯದಲ್ಲಿ ಭೇಟಿ ನೀಡಿ ನೋಂದಾವಣಿ ಮಾಡಿಕೊಳ್ಳಲು ಸಾಧ್ಯವಾಗದೆಯಿದ್ದಲ್ಲಿ ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಸಂಜೆ : 5.00 ಗಂಟೆಯ ನಂತರ ತೆರಳಿ ನೋಂದಾಯಿಸಿಕೊಳ್ಳಬಹುದು.

4. ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡಲಾಗುವುದು.
5. ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.
6. ಯೋಜನೆಯಡಿ ನೋಂದಾಯಿಸಲು ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗಧಿ ಪಡಿಸಿರುವುದಿಲ್ಲ .

ಗೃಹಲಕ್ಷ್ಮಿ ಯೋಜನೆಗೆ ಬೇಕಾದ ದಾಖಲಾತಿಗಳು ನೋಂದಣಿ ದಿನಾಂಕ :

20-07-2023ರಿಂದ ಪ್ರಾರಂಭ
1. ಪಡಿತರ ಚೀಟಿಯ ಸಂಖ್ಯೆ
2. ಯಜಮಾನಿ ಹಾಗೂ ಯಜಮಾನಿ ಪತಿಯ ಆಧಾರ್ ಕಾರ್ಡ್ ಸಂಖ್ಯೆ 3. ಯಜಮಾನಿಯ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ / ಫಲಾನುಭವಿಯು ಇಚ್ಚಿಸುವ ಪರ್ಯಾಯ ಬ್ಯಾಂಕ್ ಖಾತೆ ವಿವರ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ .

ಆದ್ದರಿಂದ ಇಷ್ಟು ದಾಖಲಾತಿಗಳು ಇರುವುದು ಕಡ್ಡಾಯ. ಜೊತೆಗೆ ಆಧಾರ್ ಕಾರ್ಡ್ ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಈ ರೀತಿ ಮಾಡಿದ ನಂತರ ಆಗಸ್ಟ್ ನಿಂದಲೇ ನಿಮ್ಮ ಅಕೌಂಟ್ ಗೆ ಪ್ರತಿ ತಿಂಗಳು 2000 ಹಣ ಬಂದು ತಲುಪುತ್ತದೆ ಎಂದು ಹೇಳಿದ್ದಾರೆ.

 

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಹಲವಾರು ದಿನ ಕಳೆದಿದ್ದು ಅವರು ಅಧಿಕಾರಕ್ಕೆ ಬರುವ ಮುಂಚೆ ಕೆಲವೊಂದಷ್ಟು ಗ್ಯಾರಂಟಿಗಳನ್ನು ಘೋಷಿ ಸಿದ್ದರು. ಹೌದು ಅಂದರೆ ಕಾಂಗ್ರೆಸ್ ಪಕ್ಷ ಜನರಿಗೆ ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಜನರಿಗೆ 5 ಗ್ಯಾರಂಟಿಯನ್ನು ಉಚಿತವಾಗಿ ಕೊಡುತ್ತೇವೆ ಹಾಗಾಗಿ ನಮಗೆ ಒಮ್ಮೆ ಅವಕಾಶ ಕೊಡಿ ಎಂದು ಹೇಳುವುದರ ಮೂಲಕ ತಮ್ಮ ಗ್ಯಾರಂಟಿಯ ವಿಚಾರವನ್ನು ಹೇಳಿದ್ದರು.

ಅದೇ ರೀತಿಯಾಗಿ ಕಾಂಗ್ರೆಸ್ ಪಕ್ಷ ಈ ಬಾರಿ ಗೆದ್ದು ಅಧಿಕಾರಕ್ಕೆ ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಗೊಂಡಿದ್ದಾರೆ. ಅವರು ಆಯ್ಕೆಯಾದ ಸ್ವಲ್ಪ ದಿನದಲ್ಲಿಯೇ ಮೊದಲನೆಯ ಗ್ಯಾರಂಟಿಯನ್ನು ಈಡೇರಿಸಿದ್ದು ಅದು ಯಾವುದು ಎಂದರೆ ಮಹಿಳೆಯರಿಗೆ ನಮ್ಮ ಕರ್ನಾಟಕ ಸರ್ಕಾರದ ವತಿಯಿಂದ ನಮ್ಮ ರಾಜ್ಯದ ಒಳಗಡೆ.

ಎಲ್ಲಿ ಬೇಕಾದರೂ ಓಡಾಡಬಹುದು ಅಂದರೆ KSRTC ಬಸ್ ಗಳಲ್ಲಿ ಯಾವುದೇ ರೀತಿಯಾದಂತಹ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ ಬದಲಿಗೆ ಉಚಿತವಾಗಿ ಪ್ರಯಾಣಿಸಬಹುದು ಮಹಿಳೆಯರು ಎಂಬ ಆದೇಶವನ್ನು ಹೇಳಿದ್ದರು. ಅದೇ ರೀತಿಯಾಗಿ ಈ ಒಂದು ಯೋಜನೆ ಜಾರಿ ಬಂದು ಹಲವಾರು ದಿನಗಳಾಗಿದ್ದು ಇದರ ಪ್ರಯೋಜನವನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

ಈ ಒಂದು ಯೋಜನೆ ಜಾರಿಗೆ ಬಂದ ಮೇಲೆ ಮಹಿಳೆ ಯರು ಕೆಲವೊಂದಷ್ಟು ಸಂಕಟದ ಮಾತುಗಳನ್ನು ವ್ಯಕ್ತಪಡಿಸಿದ್ದು ಹಾಗೂ ಕೆಲವೊಮ್ಮೆ ಈ ಒಂದು ಯೋಜನೆ ಕೆಲವರಿಗೆ ತೊಂದರೆಯಾಗುತ್ತಿದೆ ಎನ್ನುವಂತಹ ಮಾತುಗಳನ್ನು ಸಹ ಹೇಳುತ್ತಿದ್ದಾರೆ. ಆದರೆ ಒಟ್ಟಾರೆ ಯಾಗಿ ಹೇಳಬೇಕು ಎಂದರೆ ಈ ಒಂದು ಯೋಜನೆ ಕೆಲವೊಂದು ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದೇ ಹೇಳಬಹುದು.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ 5 ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ಈ ಒಂದು ಗೃಹಲಕ್ಷ್ಮಿ ಯೋಜನೆ ಇಂದು ಜಾರಿಗೆ ಬರಲಿದ್ದು ಅಂದರೆ 19ನೇ ತಾರೀಖು ಸಂಜೆ ಈ ಒಂದು ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಅವರ ಸಮಕ್ಷಮದಲ್ಲಿ ಈ ಒಂದು ಯೋಜನೆಗೆ ಚಾಲ್ತಿ ಸಿಗಲಿದ್ದು.

ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳ ಬೇಕು ಎನ್ನುವಂತಹ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ, ಡಿಕೆ ಶಿವ ಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ಅವರು ತಿಳಿಸಿದ್ದಾರೆ ಹೌದು. ಇಂದಿನಿಂದ ಈ ಒಂದು ಯೋಜನೆಗೆ ಅರ್ಜಿ ಹಾಕುವಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟಿರುವಂತಹ ಸರ್ಕಾರ ಎಪಿಎಲ್ ಕಾರ್ಡ್, ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಹೀಗೆ ಕೆಲವೊಂದಷ್ಟು ಕಾರ್ಡ್ ಹೊಂದಿರುವ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಆಹಾರ ಪದಾರ್ಥಗಳನ್ನು ತಿನ್ನೋದು ಮೊದಲು ಬಿಡಿ, ಹೀಗೆ ಮಾಡಿದ್ರೆ ಗ್ಯಾಸ್ಟ್ರಿಕ್ ಆಗೋದಿಲ್ಲ.!

 

ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಪ್ರತಿಯೊಬ್ಬರಿಗೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು. ಆದರೆ ಹೆಚ್ಚಿನ ಜನಕ್ಕೆ ಈ ಒಂದು ಸಮಸ್ಯೆ ಯಾವ ಒಂದು ಕಾರಣದಿಂದ ಬರುತ್ತದೆ ಎನ್ನುವುದನ್ನು ತಿಳಿಯುವುದಿಲ್ಲ. ಬದಲಿಗೆ ಸಣ್ಣಪುಟ್ಟ ತೊಂದರೆಗಳಿಗೂ ಸಹ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ಪಡೆದುಕೊಳ್ಳುತ್ತಾರೆ ಆದರೆ ಆ ರೀತಿ ಮಾಡುವುದರ ಬದಲು ಆ ಒಂದು ಸಮಸ್ಯೆ ಬರುವುದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಕೊಂಡರೆ ನೀವೇ ಈ ಸಮಸ್ಯೆಗೆ ಪರಿಹಾರ ವನ್ನು ಮನೆಯಲ್ಲಿಯೇ ಕಂಡುಕೊಳ್ಳಬಹುದು.

ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಯಾವುದರಿಂದ ಬರುತ್ತದೆ ಎನ್ನುವುದನ್ನು ತಿಳಿದು ಅದನ್ನು ದೂರ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದನ್ನು ನೀವು ತಡೆಗಟ್ಟಬಹುದಾಗಿದೆ. ಹೌದು ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಯಾವ ತ್ತಿಗೂ ಎಂತಹದ್ದೇ ಪರಿಸ್ಥಿತಿಯಲ್ಲೂ ಸಹ ಬರುವುದಿಲ್ಲ.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಕ್ಕೆ ನಮ್ಮ ಆಹಾರ ಪದ್ಧತಿಯಲ್ಲಿ ಏನಾದರೂ ಕಾರಣ ಇದೆಯಾ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಹೌದು ನಾವು ಪ್ರತಿನಿತ್ಯ ಯಾವ ರೀತಿಯಾಗಿ ಆಹಾರ ಕ್ರಮವನ್ನು ಅನುಸರಿಸುತ್ತಿರುತ್ತೇವೆಯೋ ಅದೇ ರೀತಿಯಾಗಿ ನಮ್ಮ ಆರೋಗ್ಯ ನಿಂತಿರುತ್ತದೆ.

ಒಂದು ಮಾತಿನಲ್ಲಿ ಹೇಳಬೇಕು ಎಂದರೆ ನಮ್ಮ ಆರೋಗ್ಯದ ಗುಟ್ಟು ನಮ್ಮ ಆಹಾರದಲ್ಲಿ ಇರುತ್ತದೆ ಹೌದು. ಆಯುರ್ವೇ ದದ ಪ್ರಕಾರ ನಾವು ಯಾವ ರೀತಿಯಾಗಿ ನಮ್ಮ ಜೀವನ ಶೈಲಿಯನ್ನು ನಮ್ಮ ಆಹಾರ ಶೈಲಿಯನ್ನು ಅನುಸರಿಸುತ್ತೇವೆಯೋ ಅದೇ ರೀತಿಯಾಗಿ ನಮ್ಮ ಆರೋಗ್ಯ ಇರುತ್ತದೆ ಹಾಗೇನಾದರೂ ನಾವು ಅವೆರಡರಲ್ಲಿ ಉದಾಸೀನ ಮಾಡಿದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿ ಸಬೇಕಾಗುತ್ತದೆ.

ಆದ್ದರಿಂದ ಅವೆರಡನ್ನು ಬಹಳ ಜೋಪಾನವಾಗಿ ನೋಡಿಕೊಂಡರೆ. ನಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ ಅದರಲ್ಲೂ ಮೊದಲೇ ಹೇಳಿದಂತೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದೇ ಇಲ್ಲ ಎಂದೇ ಹೇಳಬಹುದು. ಹಾಗಾದರೆ ಈ ಒಂದು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.

• ಅಧಿಕವಾಗಿ ಸಿಕ್ಕಸಿಕ್ಕ ಎಲ್ಲಾ ಆಹಾರವನ್ನು ಸೇವನೆ ಮಾಡುವುದು.
• ಸಣ್ಣಪುಟ್ಟ ವಿಚಾರಕ್ಕೂ ಹೆಚ್ಚು ಟೆನ್ಶನ್ ಮಾಡಿಕೊಳ್ಳುವುದು.
• ಹಾಗೂ ಅತಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಉಪಯೋಗಿಸುವುದು
ಈ ಮೂರು ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ ಹೌದು
* ಮೊದಲೇ ಹೇಳಿದಂತೆ ಅಧಿಕವಾಗಿ ಎಲ್ಲಾ ಆಹಾರವನ್ನು ಸೇವನೆ ಮಾಡುವವರಲ್ಲಿ ಈ ಒಂದು ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಾವು ಎಲ್ಲಾ ಆಹಾರವನ್ನು ಒಂದೇ ರೀತಿಯಾಗಿ ಸೇವನೆ ಮಾಡುವುದು ತಪ್ಪು.

ಏಕೆ ಎಂದರೆ ಒಂದು ಆಹಾರದಲ್ಲಿ ಕೆಲವೊಂದಷ್ಟು ಪೌಷ್ಟಿಕಾಂಶಗಳು ಇದ್ದರೆ ಕೆಲವೊಂದರಲ್ಲಿ ನಮ್ಮ ಆರೋಗ್ಯವನ್ನು ಹಾಳು ಮಾಡುವಂತಹ ಅಂಶಗಳು ಇರುತ್ತದೆ. ಆದ್ದರಿಂದ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸುವುದು ಬಹಳ ಮುಖ್ಯ.
* ಹಾಗೂ ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚು ಟೆನ್ಶನ್ ಮಾಡಿಕೊಳ್ಳು ವವರಲ್ಲಿ ಈ ಸಮಸ್ಯೆ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ನಮ್ಮ ಮೆದುಳಿನಿಂದ ನಮ್ಮ ಕರುಳಿಗೆ ಒಂದು ನರ ಇರುತ್ತದೆ ಅದು ನಮ್ಮ ಹೊಟ್ಟೆಯ ಭಾಗಕ್ಕೆ ಹೆಚ್ಚಿನ ಒತ್ತಡವನ್ನು ಕೊಡುತ್ತದೆ ಇದರಿಂದ ನಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.

* ಹಾಗೆಯೇ ಮಸಾಲೆ ಭರಿತ ಆಹಾರವನ್ನು ಅಧಿಕವಾಗಿ ಸೇವನೆ ಮಾಡು ವುದರಿಂದ ನಮ್ಮ ಹೊಟ್ಟೆಯ ಭಾಗದಲ್ಲಿ ಹುಣ್ಣಾಗುತ್ತದೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಹೆಚ್ಚಾಗಿ ಯಾರೂ ಕೂಡ ಮಸಾಲೆ ಭರಿತ ಆಹಾರವನ್ನು ಅಂದರೆ ಹೆಚ್ಚು ಕಾರ ಹುಳಿ ಉಪ್ಪು ಎಲ್ಲವನ್ನು ಸಹ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು.

• ಹಾಗೂ ಯಾರು ಹೆಚ್ಚಾಗಿ ಧೂಮಪಾನ ಮಧ್ಯಪಾನವನ್ನು ಮಾಡುತ್ತಿ ರುತ್ತಾರೋ ಅಂತವರಲ್ಲಿಯೂ ಸಹ ಈ ಒಂದು ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಲಕ್ಷಣ ಏನು ಎಂದರೆ ಹೊಟ್ಟೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಎದೆಯ ಭಾಗದಲ್ಲಿ ಉರಿ ಬರುವುದು ಹೀಗೆ ಇನ್ನೂ ಹಲವಾರು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಆದರೆ ಈ ಸಮಸ್ಯೆಯನ್ನು ತಡೆಗಟ್ಟಬೇಕು ಎಂದರೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾದರೆ.

• ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು.
• ಯಾವುದೇ ರೀತಿಯ ಬೇಕರಿ ತಿನಿಸುಗಳು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳನ್ನು ಸೇವನೆ ಮಾಡದೆ ಇರುವುದು.

ಮಂತ್ರಾಲಯಕ್ಕೆ ಹೋದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಇಂಥ ತಪ್ಪು ಮಾಡಬೇಡಿ.!

 

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಮಂತ್ರಾಲಯಕ್ಕೆ ಹೋದವರು ಕೆಲವೊಂದು ಹರಕೆಗಳನ್ನು ತೀರಿಸುವ ಉದ್ದೇಶದಿಂದ ಹೋಗಿರುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ರಾಯರ ದರ್ಶನವನ್ನು ಮಾಡಲು ಹೋಗಿರುತ್ತಾರೆ. ಆದರೆ ಎಲ್ಲರಿಗೂ ಕೂಡ ಮಂತ್ರಾಲಯದಲ್ಲಿ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ನಾವೇನಾದರೂ ಹರಕೆ ಯನ್ನು ಮಾಡಿದರೆ ಅದನ್ನು ಹೇಗೆ ತೀರಿಸುವುದು ಎನ್ನುವಂತಹ ವಿಧಾನ ಗೊತ್ತಿರುವುದಿಲ್ಲ.

ಬದಲಿಗೆ ಯಾರೋ ಒಂದು ರೀತಿ ಮಾಡಿದರು ಎಂದು ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಮಾಡುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದು ತಪ್ಪು. ನೀವು ಯಾವುದೇ ಹರಕೆಯನ್ನು ಮಾಡಿ ಕೊಂಡರು ಅದನ್ನು ಹೇಗೆ ಸರಿಯಾದ ಮಾರ್ಗದಲ್ಲಿ ಮಾಡುವುದು ಎನ್ನುವುದನ್ನು ತಿಳಿದವರಿಂದ ತಿಳಿದು ಆ ಹರಕೆಯನ್ನು ಒಪ್ಪಿಸುವುದು ಒಳ್ಳೆಯದು ಮತ್ತು ಅದು ಶ್ರೇಷ್ಠ ಎಂದೇ ಹೇಳಬಹುದು.

ಯಾರೋ ಒಂದು ಹರಕೆಯನ್ನು ಮಾಡಿಕೊಂಡರು ಅದರಿಂದ ಅವರಿಗೆ ಒಳ್ಳೆಯದಾಯಿತು ನಾನು ಅದೇ ರೀತಿಯಾಗಿ ಹರಕೆಯನ್ನು ಮಾಡಿ ಕೊಳ್ಳುತ್ತೇನೆ ಎನ್ನುವುದು ತಪ್ಪು. ನಿಮ್ಮ ಮನಸ್ಸಿನಲ್ಲಿ ರಾಘವೇಂದ್ರರ ಆರಾಧನೆಯನ್ನು ಮಾಡಬೇಕು ಎನ್ನುವ ಮನಸ್ಸು ಬರಬೇಕು ಹಾಗೂ ರಾಯರ ಮೇಲೆ ಹೆಚ್ಚು ಭಕ್ತಿ ನಂಬಿಕೆ ಬರಬೇಕು. ಆಗ ಮಾತ್ರ ನೀವು ರಾಯರಲ್ಲಿ ಹರಕೆಯನ್ನು ಮಾಡುವುದು ಹಾಗೂ ಅವರ ದರ್ಶನವನ್ನು ಮಾಡುವುದು ಒಳ್ಳೆಯದು.

ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಜನ ರಾಘವೇಂದ್ರ ಸ್ವಾಮಿಯ ಸನ್ನಿಧಾನಕ್ಕೆ ಹೋದಂತಹ ಸಮಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅದೇನಂದರೆ ರಾಯರ ಸನ್ನಿಧಾನದಲ್ಲಿ ಹೋದಂತಹ ಪ್ರತಿಯೊಬ್ಬರಿಗೂ ಕೂಡ ಮಂತ್ರಾಕ್ಷತೆಯನ್ನು ಕೊಡುತ್ತಾರೆ ಅದನ್ನು ಪ್ರತಿಯೊಬ್ಬರೂ ಕೂಡ ತಮ್ಮ ತಲೆಯ ಮೇಲೆ ಹಾಕಿಕೊಳ್ಳುವುದು ಪದ್ಧತಿ ಇದೆ.

ಆದರೆ ಕೆಲವೊಂದಷ್ಟು ಜನ ಅದನ್ನು ಪಡೆದು ಬೃಂದಾವನದಲ್ಲಿಯೇ ಹಾಕಿ ಹೊರಗಡೆ ಬರುತ್ತಾರೆ. ಆದರೆ ಯಾವತ್ತಿಗೂ ಕೂಡ ಆ ರೀತಿಯ ತಪ್ಪನ್ನು ಮಾಡಬಾರದು ಮಂತ್ರಾಕ್ಷತೆ ಎಂದರೆ ರಾಯರ ಸಂಪೂರ್ಣ ವಾದಂತಹ ಅನುಗ್ರಹ ಅದರಲ್ಲಿ ಇರುತ್ತದೆ ಅದು ನಿಮ್ಮ ಜೊತೆ ಇದ್ದರೆ ಯಾವುದೇ ರೀತಿಯ ಅಪಾಯಗಳು ತೊಂದರೆಗಳು ಸಂಭವಿಸುವುದಿಲ್ಲ ಅವರ ಆಶೀರ್ವಾದ ನಿಮ್ಮ ಜೊತೆ ಸದಾ ಕಾಲ ಇರುತ್ತದೆ.

ಎನ್ನುವುದರ ಉದ್ದೇಶಕ್ಕಾಗಿ ಪ್ರತಿಯೊಬ್ಬರಿಗೂ ಕೂಡ ಮಂತ್ರಾಲಯದಲ್ಲಿ ಪ್ರತಿಯೊಂದು ದೇವಸ್ಥಾನಗಳಲ್ಲಿಯೂ ಮಂತ್ರಾಕ್ಷತೆಯನ್ನು ಕೊಡುತ್ತಾರೆ. ಆದ್ದರಿಂದ ಯಾರೂ ಕೂಡ ಅದನ್ನು ಪಡೆದು ಅಲ್ಲಿಯೇ ಹಾಕುವುದು ತಪ್ಪು ಅದನ್ನು ನಿಮ್ಮ ಜೊತೆ ಸದಾ ಕಾಲ ಇಟ್ಟುಕೊಳ್ಳುವುದು ಒಳ್ಳೆಯದು. ಹಾಗೂ ಪ್ರತಿಯೊಬ್ಬರೂ ಮಂತ್ರಾಲಯದಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳು ಯಾವುದು ಎಂದರೆ.

• ಮಂತ್ರಾಲಯ ದೇವಸ್ಥಾನದಲ್ಲಿ ಹೆಂಗಸರು ಯಾವತ್ತಿಗೂ ಸಾಷ್ಟಾಂಗ ನಮಸ್ಕಾರವನ್ನು ಹಾಕಬಾರದು ಅಂದರೆ ಎದೆಯ ಭಾಗ ಹಾಗೂ ಸೊಂಟದ ಭಾಗ ರಾಯರ ಸನ್ನಿಧಾನದಲ್ಲಿ ಸೋಕ ಬಾರದು. ಅಂದರೆ ಕೇವಲ ತಲೆ ಮತ್ತು ಕಾಲು ಮಾತ್ರ ನೆಲದ ಮೇಲೆ ತಾಕಬೇಕು ಆ ರೀತಿಯಾಗಿ ನಮಸ್ಕಾರವನ್ನು ಮಾಡಬೇಕು.

• ಯಾವುದಾದರೂ ಹರಕೆಯನ್ನು ತಿಳಿಸುವುದಕ್ಕೆ ಅಂದರೆ ಅದರಲ್ಲೂ ಅಜ್ಜೆ ನಮಸ್ಕಾರವನ್ನು ಮಾಡಬೇಕು ಎಂದರೆ ಒಂದು ಹೆಜ್ಜೆ ಇಟ್ಟು ನಂತರ ಬಗ್ಗಿ ನಮಸ್ಕರಿಸಬೇಕು ಆದರೆ ಕೆಲವೊಂದಷ್ಟು ಜನ ಆ ರೀತಿ ಮಾಡುವುದಿಲ್ಲ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದು ಹೋಗುತ್ತಿರುತ್ತಾರೆ ಆದರೆ ಅದು ತಪ್ಪು. ಹೆಜ್ಜೆ ನಮಸ್ಕಾರ ಎಂದರೆ ಪ್ರತಿ ಹೆಜ್ಜೆಗೂ ಬಗ್ಗಿ ನಮಸ್ಕಾರ ಮಾಡಬೇಕು.

• ನೀವು ಹರಕೆಯನ್ನು ತೀರಿಸುವಂತಹ ಸಮಯದಲ್ಲಿ ಯಾವತ್ತಿಗೂ ಕೂಡ ಸಂಪೂರ್ಣವಾದಂತಹ ಒದ್ದೆ ಬಟ್ಟೆಯನ್ನು ಧರಿಸಿ ಹರಕೆಯನ್ನು ತೀರಿಸಬಾರದು, ಎಲ್ಲಿಯೂ ಉಪಯೋಗಿಸದೆ ಇರುವಂತಹ ಶುದ್ಧವಾದ ಬಟ್ಟೆಯನ್ನು ಧರಿಸಿ ಹರಕೆಯನ್ನು ತೀರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇಲಿ ಹೆಗ್ಗಾಣ ಈ ಜನ್ಮದಲ್ಲಿ ನಿಮ್ಮ ಮನೆ ಕಡೆ ಬರಲ್ಲ ಹೀಗೆ ಮಾಡಿ ಸಾಕು.!

 

ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಈ ಒಂದು ಇಲಿಗಳ ಕಾಟ ಅಂದರೆ ಹೆಗ್ಗಣಗಳ ಕಾಟ ಇದ್ದೇ ಇರುತ್ತದೆ. ಏಕೆಂದರೆ ಸಾಮಾನ್ಯವಾಗಿ ಅವರ ಮನೆಯಲ್ಲಿ ಹೊಲಗದ್ದೆಗಳಲ್ಲಿ ಬೆಳೆದಂತಹ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಇಟ್ಟುಕೊಂಡಿರುತ್ತಾರೆ. ಇದರಿಂದ ಅವರ ಮನೆಗಳಲ್ಲಿ ಇಲಿಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ ಹಾಗೂ ಅಕ್ಕಪಕ್ಕದ ಜಾಗಗಳಲ್ಲಿ ಹೆಚ್ಚಾಗಿ ಮರಗಿಡಗಳು ಪೊದೆಗಳು ಇರುವುದರಿಂದ ಅಂತಹ ಸ್ಥಳಗಳಲ್ಲಿ ಇಲಿಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ.

ಹಾಗೂ ಯಾರ ಮನೆಯಲ್ಲಿ ಅತಿ ಹೆಚ್ಚಾಗಿ ದಿನಸಿ ಸಾಮಾನುಗಳು ಅಥವಾ ಬೇಡದೆ ಇರುವಂತಹ ಪದಾರ್ಥಗಳನ್ನು ಒಂದು ಕಡೆ ಇಟ್ಟಿದ್ದರೆ ಅಂತಹ ಸ್ಥಳಗಳಲ್ಲಿ ಇಲಿಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ ಅದರಲ್ಲೂ ಬಹಳ ಮುಖ್ಯವಾಗಿ ಹೇಳಬೇಕು ಎಂದರೆ ದಿನಸಿ ಅಂಗಡಿಗಳಲ್ಲಿ ಇಲಿಗಳು ಕಡ್ಡಾಯವಾಗಿ ಇದ್ದೇ ಇರುತ್ತದೆ. ಏಕೆಂದರೆ ಅಲ್ಲಿ ಎಲ್ಲಾ ರೀತಿಯ ಆಹಾರ ಪದಾರ್ಥಗಳು ಇರುತ್ತದೆ.

ಅವುಗಳನ್ನು ತಿನ್ನುವ ಉದ್ದೇಶದಿಂದ ಇಲಿಗಳು ಅಲ್ಲಿ ಸೇರಿಕೊಂಡಿರುತ್ತದೆ ಆದರೆ ಅವುಗಳನ್ನು ಅಂತಹ ಸ್ಥಳಗಳಲ್ಲಿ ಯಾವುದೇ ರೀತಿಯ ಕೆಮಿಕಲ್ ಪದಾರ್ಥವನ್ನು ಹಾಕಿ ಅವುಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ಏಕೆoದರೆ ಅಲ್ಲಿ ಎಲ್ಲಾ ಆಹಾರ ಪದಾರ್ಥಗಳು ಇರುವುದರಿಂದ ಅಂತಹ ಸ್ಥಳದಲ್ಲಿ ಈ ಕೆಮಿಕಲ್ ಪದಾರ್ಥವನ್ನು ಇಡುವುದರಿಂದ ಅದೆಲ್ಲ ಅವುಗಳಿಗೆ ತಾಕಬಹುದು ಎನ್ನುವ ಉದ್ದೇಶದಿಂದ ಯಾರು ಕೂಡ ಇಂತಹ ಒಂದು ವಿಧಾನವನ್ನು ಅನುಸರಿಸುವುದು ಸೂಕ್ತವಲ್ಲ.

ಬದಲಿಗೆ ಯಾವುದಾ ದರೂ ಒಳ್ಳೆಯ ವಿಧಾನವನ್ನು ಅಂದರೆ ಯಾವುದೇ ರೀತಿಯ ತೊಂದರೆ ಆಗದಂತೆ ಆಹಾರ ಪದಾರ್ಥಗಳು ವಿಷಪೂರಿತವಾಗದಂತೆ ಅವುಗಳನ್ನು ನಾಶಪಡಿಸುವ ವಿಧಾನ ಅನುಸರಿಸುವುದು ಉತ್ತಮ. ಹೌದು ಈ ರೀತಿ ಮಾಡುವುದರಿಂದ ನಿಮ್ಮ ಯಾವುದೇ ಆಹಾರ ಪದಾರ್ಥಗಳು ಇದ್ದರೂ ಅವುಗಳು ಹಾಳಾಗುವುದಿಲ್ಲ ಹಾಗೂ ಹೆಗ್ಗಣ ಗಳು ಇಲಿಗಳು ಕೂಡ ನಾಶವಾಗುತ್ತದೆ.

ಹಾಗಾದರೆ ಅವುಗಳನ್ನು ನಾಶ ಮಾಡುವುದಕ್ಕೆ ಯಾವ ಕೆಲವು ಟಿಪ್ಸ್ ಗಳನ್ನು ನಾವು ಅನುಸರಿಸ ಬಹುದು ಹಾಗೂ ಅದನ್ನು ಮಾಡುವುದಕ್ಕೆ ಯಾವ ಪದಾರ್ಥಗಳು ಬೇಕಾಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

• ಮೊದಲನೆಯ ವಿಧಾನವನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಸ್ವಲ್ಪ ತೆಂಗಿನಕಾಯಿ ಇರುವಂತಹ ಕಂಟೆಯನ್ನು ತೆಗೆದುಕೊಂಡು ಅದರ ಒಳಗಡೆ ಒಂದು ಚಮಚ ವೈಟ್ ಸಿಮೆಂಟ್ ಹಾಗೂ ಒಂದರಿಂದ ಎರಡು ಬಿಸ್ಕೆಟ್ ಅನ್ನು ಪುಡಿ ಮಾಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಈ ಒಂದು ಮಿಶ್ರಣವನ್ನು ಎಲ್ಲಿ ಇಲಿಗಳು ಓಡಾಡುತ್ತವೆಯೋ.

ಆ ಸ್ಥಳಕ್ಕೆ ಇಡುವುದರಿಂದ ಅದನ್ನು ಇಲಿಗಳು ತಿಂದು ಸಾಯುತ್ತದೆ. ಹೌದು ಬಿಸ್ಕೆಟ್ ನಲ್ಲಿ ಬಿಳಿ ಸಿಮೆಂಟ್ ಇರುವುದರಿಂದ ಅದು ಇಲ್ಲಿಗಳ ಹೊಟ್ಟೆಗೆ ಹೋದ ತಕ್ಷಣ ಗಟ್ಟಿಯಾಗುತ್ತದೆ ಇದರಿಂದ ಇಲಿಗಳು ಸಾಯುತ್ತದೆ.

• ಇನ್ನು ಎರಡನೆಯ ವಿಧಾನ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು 50 ಗ್ರಾಂ ಶೇಂಗಾ ಬೀಜವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು ನಂತರ 6 ಪ್ಯಾರೆಸ್ಟಮೋಲ್ ಮಾತ್ರೆ 500mg ದು ಬೇಕಾಗುತ್ತದೆ. ಇವೆರಡನ್ನೂ ಸಹ ನುಣ್ಣನೆ ಪುಡಿ ಮಾಡಿಕೊಂಡು ಇದನ್ನು ಮೊದಲು ಹೇಳಿದಂತೆ ಸ್ವಲ್ಪ ಕಾಯಿ ಇರುವಂತಹ ಕಂಟೆ ಒಳಗಡೆ ಹಾಕಿ ಇಲಿಗಳು ಬರುವ ಜಾಗಕ್ಕೆ ಇಟ್ಟರೆ ಇದನ್ನು ತಿಂದು ಇಲಿಗಳು ಸಾವನ್ನಪ್ಪುತ್ತದೆ.

• ಇನ್ನು ಮೂರನೆಯ ವಿಧಾನ ಯಾವುದು ಎಂದರೆ ಇಲಿಗಳು ಓಡಾಡು ವಂತಹ ಸ್ಥಳದಲ್ಲಿ ಸ್ಪ್ರೇ ಮಾಡುವುದು ಹೌದು ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು 5 ರಿಂದ 6 ಬೆಳ್ಳುಳ್ಳಿ ಎಸಳುಗಳು ಇದನ್ನು ಚೆನ್ನಾಗಿ ಜಜ್ಜಿ ಒಂದು ಪಾತ್ರೆಯಲ್ಲಿ ಹಾಕಿ ನಂತರ ಒಂದು ಚಮಚ ಪುಡಿ ಉಪ್ಪು ಹಾಗೆ ಒಂದು ಚಿಕ್ಕ ಲೋಟದಲ್ಲಿ ನೀರು ಇಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.

ನಂತರ ಇದನ್ನು ಶೋಧಿಸಿಕೊಂಡು ಈ ನೀರನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಅದನ್ನು ನಿಮ್ಮ ಮನೆಯ ಸುತ್ತ ಹಾಕುವುದ ರಿಂದ ಹಾಗೂ ನಿಮ್ಮ ಕಿಟಕಿಯ ಹೊರಭಾಗದಲ್ಲಿ ಹಾಕುವುದರಿಂದ ಯಾವುದೇ ರೀತಿಯ ನೊಣ ಸೊಳ್ಳೆ ಇಲಿಗಳು ಯಾವುದು ಕೂಡ ಬರುವುದಿಲ್ಲ. ಅದರಲ್ಲಿ ಇರುವಂತಹ ವಾಸನೆಗೆ ನಿಮ್ಮ ಮನೆಯ ಹತ್ತಿರ ಯಾವುದೇ ಕ್ರಿಮಿ ಕೀಟಗಳು ಕೂಡ ಒಳ ಬರುವುದಿಲ್ಲ.

ಊಟ ಮಾಡಿದ ನಂತರ ಈ ಆರು ತಪ್ಪುಗಳನ್ನು ಮಾಡಲೇಬೇಡಿ.! ಎಚ್ಚರ ನಿಮ್ಮ ಆರೋಗ್ಯ ಅದಗೆಡುತ್ತದೆ.!

 

ಕೆಲವೊಬ್ಬರು ಊಟ ಮಾಡಿದ ನಂತರ ಕೆಲವೊಂದಷ್ಟು ಆರೋಗ್ಯವನ್ನು ಹಾಳು ಮಾಡುವ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದು ತುಂಬಾ ತಪ್ಪು ಅದು ಅವರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಆದ್ದರಿಂದ ಊಟ ಆದ ನಂತರ ಕೆಲವೊಂದಿಷ್ಟು ತಪ್ಪುಗಳನ್ನು ಮಾಡದೇ ಇರುವುದು ಒಳ್ಳೆಯದು ಇಲ್ಲವಾದರೆ ಅದರಿಂದ ನೀವು ಇನ್ನೂ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹಾಗಾದರೆ ಈ ದಿನ ಊಟ ಮಾಡಿದ ನಂತರ ಪ್ರತಿಯೊಬ್ಬರು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಹಾಗೂ ಆ ರೀತಿ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಕೆಲವರು ಊಟದ ನಂತರ ಸ್ನಾನ ಮಾಡಿದರೆ ಕೆಲವರು ಊಟ. ಕೆಲ ವರು ಊಟದ ನಂತರ ಚಹಾ ಕುಡಿಯುತ್ತಾರೆ. ಈ ಎಲ್ಲಾ ಅಭ್ಯಾಸಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಊಟದ ನಂತರ ಯಾವು ದನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿದುಕೊಳ್ಳೋಣ. ಅನೇಕ ಬಾರಿ ಆರೋಗ್ಯಕರ ಆಹಾರವನ್ನು ಸೇವಿಸಿದ ನಂತರವೂ ಆರೋಗ್ಯ ‘ಸಂಬಂಧಿತ ಸಮಸ್ಯೆಗಳು ಉಂಟಾಗುತ್ತವೆ.

ಕೆಲವು ಅಭ್ಯಾಸಗಳು ಸಹ ಇದಕ್ಕೆ ಕಾರಣವಾಗಬಹುದು. ಊಟ ಮಾಡಿದ ತಕ್ಷಣ ನಾವು ತಿಳಿಯದೆ ಅಂತಹ ತಪ್ಪನ್ನು ಮಾಡುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತೆ. ಇದಲ್ಲದೆ ಊಟದ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ವಿಷಯಗಳಿವೆ ಅದರ ಬಗ್ಗೆ ತಿಳಿದುಕೊಳ್ಳೋಣ.

• ಆಹಾರ ಸೇವಿಸಿದ ನಂತರ ಕಿರು ನಿದ್ದೆ ಮಾಡುವುದು ಅಹ್ಲಾದಕರ ಅನುಭವ ನೀಡುತ್ತೆ. ಆದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಊಟವಾದ ತಕ್ಷಣ ಮಲಗೋದು ಆಸಿಡ್ ರೆಫ್ಲೆಕ್ಟ್ ಮತ್ತು ಎದೆ ಉರಿಗೆ ಕಾರಣವಾಗಬಹುದು. ಆದ್ದರಿಂದ ಆಹಾರ ಸೇವಿಸಿದ ಸ್ವಲ್ಪಸಮಯದ ನಂತರ ನಡೆಯಿರೆ ಅದು ಜೀರ್ಣಕ್ರಿಯೆಗೆ ಉತ್ತಮ.

• ಹೆಚ್ಚು ಆಹಾರ ಸೇವಿಸಿದ ನಂತರ ಎಂದಿಗೂ ಸ್ನಾನ ಮಾಡಬೇಡಿ ಏಕೆಂದರೆ ಇದು ಆಹಾರವನ್ನು ತಡವಾಗಿ ಜೀರ್ಣಿಸಿಕೊಳ್ಳಲು ಕಾರಣ ವಾಗುತ್ತೆ. ಹೀಗೆ ಮಾಡುವುದರಿಂದ ಸ್ನಾನದ ಸಮಯದಲ್ಲಿ ದೇಹದ ಸುತ್ತಲೂ ರಕ್ತ ಹರಿವು ಹೆಚ್ಚಾಗುತ್ತೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉಂಟಾಗಬಹುದು.

• ಅನೇಕ ಜನರು ಊಟ ತಿಂದ ತಕ್ಷಣ ಚಹಾ ಕುಡಿಯಲು ಇಷ್ಟಪಡು ತ್ತಾರೆ ಆದರೆ ನಿಮಗೆ ತಿಳಿದಿರಲಿ ಇದು ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡಬಹುದು. ಊಟದ ನಂತರ ಚಹಾ ಸೇವಿಸುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

• ಊಟವಾದ ತಕ್ಷಣ ನೀವು ಹೆಚ್ಚು ನೀರು ಕುಡಿದರೆ ಅದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಊಟವಾದ ತಕ್ಷಣ ನೀರು ಕುಡಿಯುವುದನ್ನು ತಪ್ಪಿಸಬೇಕು ಊಟ ಮಾಡಿದ 30 ನಿಮಿಷಗಳ ನಂತರ ಮಾತ್ರ ನೀರು ಕುಡಿಯುವುದು ಉತ್ತಮ.
• ಊಟ ಮಾಡಿದ ನಂತರ ಸಿಗರೇಟ್ ಸೇದುವ ಚಟವನ್ನು ಹೊಂದಿದ್ದರೆ ಅದು ತುಂಬಾ ಅಪಾಯಕಾರಿ ಊಟದ ನಂತರ ಸಿಗರೇಟ್ ಸೇದೋ ದ್ರಿಂದ ಜೀರ್ಣಕಾರಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಅಪಾಯವನ್ನು ಇದು ಹೆಚ್ಚಿಸುತ್ತದೆ.

• ಕಿತ್ತಳೆ ದ್ರಾಕ್ಷಿ ಮತ್ತು ಇತರ ಹಣ್ಣುಗಳನ್ನು ಆಹಾರ ಸೇವಿಸಿದ ತಕ್ಷಣ ತಿನ್ನೋದನ್ನು ತಪ್ಪಿಸಿ ಇದು ಆಸಿಡ್ ರಿಫ್ಲೆಕ್ಸ್ ಮತ್ತು ಎದೆ ಉರಿಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಹಣ್ಣುಗಳನ್ನು ನೀವು ತಿನ್ನಲು ಬಯಸುವುದಾದರೆ ಅವುಗಳನ್ನು ಊಟದ ಮೊದಲು ಅಥವಾ ಊಟದ ನಡುವೆ ಸೇವಿಸುವುದು ಉತ್ತಮ.

ಕೇವಲ 60/- ರೂಪಾಯಿಗೆ ಸಿಗಲಿದೆ ರೆಡಿಮೇಡ್ ಬ್ಲೌಸ್ ಎಲ್ಲಾ ರೀತಿಯ ಡಿಸೈನ್ ಬ್ಲೌಸ್ ಇಲ್ಲಿ ಸಿಗುತ್ತೆ ಹೋಂ ಡೆಲಿವರಿ ಮೂಲಕ ಪಡೆಯಿರಿ.!

 

ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರಿನಲ್ಲಿ ನಿಮಗೆ ಎಲ್ಲಾ ರೀತಿಯಾ ದಂತಹ ವಸ್ತುಗಳು ಸಹ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಪೇಟೆಯಲ್ಲಿ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳು ಕೂಡ ಸಂಬಂಧಿಸಿ ದಂತಹ ವಸ್ತುಗಳು ಸಿಗುತ್ತದೆ. ಅದರಲ್ಲೂ ಹಣ್ಣುಗಳು ತರಕಾರಿಗಳು ಬಟ್ಟೆಗಳು ಪ್ರತಿಯೊಂದು ಸಹ ಅಲ್ಲಿ ನೀವು ಖರೀದಿ ಮಾಡಬಹುದು.

ಅದೇ ರೀತಿಯಾಗಿ ನೀವು ಅಲ್ಲಿ ರೆಡಿಮೇಡ್ ಬ್ಲೌಸ್ ಗಳನ್ನು ಸಹ ಅತಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು. ಅದರಲ್ಲೂ 60 ರುಪಾಯಿನಿಂದ ಪ್ರಾರಂಭವಾದರೆ ನಿಮಗೆ ಸಾವಿರಾರು ರೂಪಾಯಿಗಳ ತನಕ ನಿಮಗೆ ರೆಡಿಮೇಡ್ ಬ್ಲೌಸ್ ಗಳು ಸಿಗುತ್ತದೆ. ಹೌದು ಇಲ್ಲಿ ಹೋಲ್ ಸೇಲ್ ವ್ಯಾಪಾರದಲ್ಲಿ ಮಾರಾಟ ಮಾಡಲಾಗುತ್ತಿದ್ದು ನಿಮಗೆ ಯಾವ ಬೆಲೆಯಲ್ಲಿ ಬೇಕೋ ಯಾವ ರೀತಿಯ ಡಿಸೈನ್ ನಲ್ಲಿ ಬೇಕೋ ಆ ಒಂದು ಡಿಸೈನ್ ನಲ್ಲಿಯೇ ನಿಮಗೆ ನಿಮ್ಮ ಸೀರೆಗೆ ಹೊಂದುವಂತಹ ಬ್ಲೌಸ್ ಗಳನ್ನು ನೀವು ಇಲ್ಲಿ ಖರೀದಿ ಮಾಡಬಹುದು.

ಹಾಗೂ ಯಾರಾದರೂ ವ್ಯಾಪಾರ ವ್ಯವಹಾರವನ್ನು ಪ್ರಾರಂಭ ಮಾಡಬೇಕು ಎಂದು ಕೊಂಡಿದ್ದರೆ ಅಂದರೆ ಮಹಿಳೆಯರು ನಿಮ್ಮ ಮನೆಯಲ್ಲಿಯೇ ಏನಾದರೂ ಕೆಲಸವನ್ನು ಮಾಡಿ ಸ್ವಲ್ಪ ಮಟ್ಟಿಗೆ ಹಣವನ್ನು ಮಾಡಬೇಕು ಎಂದು ಕೊಂಡಿರುವವರು ಸಹ ಇಲ್ಲಿ ಬಂದು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ನಿಮಗೆ ಲಾಭ ಎನಿಸುವಂತಹ ಹಣದಲ್ಲಿ ಮಾರಾಟ ಮಾಡ ಬಹುದು.

ಈ ಒಂದು ವಿಧಾನ ಮಹಿಳೆಯರಿಗೆ ತುಂಬಾ ಅನುಕೂಲ ವಾಗುತ್ತದೆ ಎಂದೇ ಹೇಳಬಹುದು. ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ಬ್ಲೌಸ್ ಅನ್ನು ಹೊಲಿಸಬೇಕು ಎಂದರೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆದರೆ ಅವುಗಳನ್ನು ತಂದು ಅದಕ್ಕೆ ಡಿಸೈನ್ ಮಾಡಿಸಿ ಅದನ್ನು ಹೋಲಿಸಿ ಹಾಕಿಕೊಳ್ಳುವಷ್ಟರಲ್ಲಿ ಅದರ ಬೆಲೆ ಗಗನಕ್ಕೇರಿರುತ್ತದೆ. ಆದರೆ ಆ ರೀತಿ ಮಾಡುವುದರ ಬದಲು ರೆಡಿಮೇಡ್ ಬ್ಲೌಸ್ ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಹಾಗೂ ಏನಾದರೂ ಸಮಯಕ್ಕೆ ನಿಮ್ಮ ಸೀರೆಗೆ ಬ್ಲೌಸ್ ಸಿಕ್ಕಿಲ್ಲ ಎಂದಂತಹ ಸಮಯದಲ್ಲಿ ತಕ್ಷಣಕ್ಕೆ ನೀವು ಈ ಒಂದು ರೆಡಿಮೇಡ್ ಬ್ಲೌಸ್ ನೀವು ಸುಲಭವಾಗಿ ಕಡಿಮೆ ಬೆಲೆಯಲ್ಲಿ ಬ್ಲೌಸ್ ಅನ್ನು ಖರೀದಿ ಮಾಡಬಹುದು. ಹಾಗಾದರೆ ಈ ಒಂದು ಅಂಗಡಿ ಇರುವುದಾದರೂ ಎಲ್ಲಿ ಇದರ ಒಂದು ಮಾಲೀಕರು ಯಾರು ಹಾಗೇನಾದರೂ ನೀವು ಅಲ್ಲಿ ಬ್ಲೌಸ್ ಗಳನ್ನು ಖರೀದಿ ಮಾಡಿಕೊಳ್ಳಬೇಕು ಎಂದರೆ.

ಯಾವ ವಿಧಾನ ಅನುಸರಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
• ಈ ಒಂದು ಅಂಗಡಿಯ ವಿಳಾಸ ನೋಡುವುದಾದರೆ
ಸರ್ಪ್ರೈಸ್ ಲೇಡೀಸ್ ಬ್ಲೌಸ್
ನಂಬರ್ 53 ಜಯಂತ್ ಪ್ಲಾಜಾ ಸೆಕೆಂಡ್ ಫ್ಲೋರ್ VS ಲಾಂಡ್
ಸುದರ್ಶನ್ ಸಿಲ್ಕ್ಸ್ ಅಪೋಸಿಟ್ ಮಾರ್ಗ,
ಚಿಕ್ ಪೇಟೆ ಮುಖ್ಯ ರಸ್ತೆ ಬೆಂಗಳೂರು
• ಇವರ ಒಂದು ದೂರವಾಣಿ ಸಂಖ್ಯೆ ನೋಡುವುದಾದರೆ
9900009033

ಈ ಮೇಲೆ ಹೇಳಿದ ವಿಳಾಸಕ್ಕೆ ಹೋಗಿ ನೀವು ಈ ಅಂಗಡಿಯಲ್ಲಿ ಸಿಗುವಂತಹ ರೆಡಿಮೇಡ್ ಬ್ಲೌಸ್ ಗಳನ್ನು ಖರೀದಿ ಮಾಡಬಹುದು. ಅಥವಾ ನೀವೇ ಅವರಿಗೆ ಕರೆ ಮಾಡಿ ನಿಮಗೆ ಯಾವ ಬ್ಲೌಸ್ ಬೇಕೋ ಅದನ್ನು ನೀವು ಮೊಬೈಲ್ ನಲ್ಲಿಯೇ ಆಯ್ಕೆ ಮಾಡಿ ಹೇಳಿದರೆ ಅವರು ನಿಮಗೆ ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ.

ಥೈರಾಯಿಡ್ ಕಡಿಮೆ ಮಾಡುವ ಸರಳ ವಿಧಾನ ಈ ವಿಧಾನ ಅನುಸರಿಸಿದರೆ ಥೈರಾಯ್ಡ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ.!

 

ಇತ್ತೀಚಿನ ದಿನದಲ್ಲಿ 10 ಜನ ಹೆಣ್ಣು ಮಕ್ಕಳಲ್ಲಿ 8 ಜನಕ್ಕೆ ಥೈರಾಯ್ಡ್ ಸಮಸ್ಯೆ ಇದ್ದೇ ಇರುತ್ತದೆ ಎನ್ನುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು. ಅದರಲ್ಲೂ ಈ ಒಂದು ಸಮಸ್ಯೆ ಹೆಣ್ಣು ಮಕ್ಕಳಲ್ಲಿಯೇ ಏಕೆ ಅಧಿಕವಾಗಿ ಕಾಣಿಸಿಕೊಳ್ಳು ತ್ತದೆ ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು ಎನ್ನುವು ದರ ಸಂಪೂರ್ಣವಾದಂತಹ ಮಾಹಿತಿಯ ಬಗ್ಗೆ ಇಂದಿನ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಸಾಮಾನ್ಯವಾಗಿ ಈ ಒಂದು ಸಮಸ್ಯೆ ಬಹಳ ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಆನಂತರ ಈಗ ನೋಡಿದರೆ ಪ್ರತಿ ಯೊಬ್ಬರಲ್ಲಿಯೂ ಕೂಡ ಈ ಒಂದು ಸಮಸ್ಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ. ಹೌದು ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ನೋಡುವುದಾದರೆ.

* ನಮ್ಮ ಆಹಾರ ಪದ್ಧತಿ ಹಾಗು ನಮ್ಮ ಜೀವನ ಶೈಲಿ ಹೌದು
ನಾವು ಸೇವನೆ ಮಾಡುವಂತಹ ಆಹಾರ ಪದ್ಧತಿ, ಜೀವನಶೈಲಿಯಿಂದ ಈ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಬಹಳ ಹಿಂದಿನ ಕಾಲದಲ್ಲಿ ಎಲ್ಲರೂ ಕೂಡ ಉತ್ತಮವಾದಂತಹ ಒಳ್ಳೆಯ ಆರೋಗ್ಯವನ್ನು ಹೆಚ್ಚಿಸುವಂತಹ ಆಹಾರ ಕ್ರಮಗಳನ್ನು ಸೇವನೆ ಮಾಡುತ್ತಿದ್ದರು.

ಅದರಲ್ಲೂ ಹೆಚ್ಚಾಗಿ ಸಿರಿಧಾನ್ಯಗಳು, ರಾಗಿ ಶುದ್ಧವಾದoತಹ ಗೋಧಿ, ಪಾಲಿಶ್ ಇಲ್ಲದೆ ಇರುವಂತಹ ಅಕ್ಕಿ ಇವುಗಳನ್ನು ಉಪಯೋಗಿಸಿ ಆಹಾರವನ್ನು ಸೇವನೆ ಮಾಡುತ್ತಿದ್ದರು ಹಾಗೂ ಅಧಿಕ ಪ್ರಮಾಣದಲ್ಲಿ ಸೊಪ್ಪು ತರಕಾರಿ ಎಲ್ಲವನ್ನು ಸಹ ಸೇವನೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಯಾರು ಕೂಡ ಈ ರೀತಿಯಾದಂತಹ ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸುತ್ತಿಲ್ಲ ಬದಲಿಗೆ ಬೇಕರಿಯಲ್ಲಿ ಸಿಗುವಂತಹ ಪದಾರ್ಥಗಳು.

ಬೀದಿ ಬದಿಯಲ್ಲಿ ಮಾರಾಟ ಮಾಡುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ. ಆದ್ದರಿಂದಲೇ ಈ ಸಮಸ್ಯೆ ಉಂಟಾಗಲು ಬಹಳ ಪ್ರಮುಖವಾದಂತಹ ಕಾರಣವಾಗಿದೆ ಎಂದು ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಉತ್ತಮವಾದಂತಹ ಆಹಾರಕ್ರಮವನ್ನು ಅನುಸರಿಸುವುದು ತಮ್ಮ ಜೀವನ ಶೈಲಿಯಲ್ಲಿ ಅಂದರೆ ಪ್ರತಿಯೊಬ್ಬರೂ ಕೂಡ ಬೆಳಗಿನ ಸಮಯ ಕೆಲವೊಂದಷ್ಟು ಯೋಗಾಭ್ಯಾಸ ಪ್ರಾಣಾ ಯಾಮ ವಾಕಿಂಗ್ ಹೀಗೆ ಕೆಲವೊಂದಷ್ಟು ಉತ್ತಮವಾದಂತಹ ಹವ್ಯಾಸ ಗಳನ್ನು ಮಾಡಿಕೊಳ್ಳುವುದು ಉತ್ತಮ.

ಈ ರೀತಿ ಮಾಡುವುದರಿಂದ ನಮ್ಮ ದೇಹದಲ್ಲಿ ಯಾವುದೇ ರೀತಿಯ ಹಾರ್ಮೋನ್ ವ್ಯತ್ಯಾಸ ಇದ್ದರೆ ಅವೆಲ್ಲವೂ ಸಹ ಸರಿ ಹೋಗುತ್ತದೆ. ಬದಲಿಗೆ ನೀವು ಯಾವುದೇ ರೀತಿಯ ದೇಹಕ್ಕೆ ಕೆಲಸವನ್ನು ಕೊಡದೆ ಇದ್ದರೆ ನಿಮ್ಮ ದೇಹದಲ್ಲಿ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ಒಂದು ಸಮಸ್ಯೆಯನ್ನು ನಾವು ಹೇಗೆ ಸರಿಪಡಿಸುವುದು ನಮ್ಮ ಆಹಾರ ಕ್ರಮದಲ್ಲಿ ಯಾವುದನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ ಎಂದು ನೋಡುವುದಾದರೆ.

ನಮ್ಮ ಆಹಾರ ಪದಾರ್ಥದಲ್ಲಿ ಜಿಂಕ್ ಮತ್ತು ಸೆರೆನಿಯಂ ಈ ಅಂಶಗಳನ್ನು ಸೇವನೆ ಮಾಡುವುದರಿಂದ ನಮ್ಮ ಥೈರಾಯ್ಡ್ ಹಾರ್ಮೋನ್ ಮೇಲೆ ಕೆಲವೊಂದ ಷ್ಟು ಪರಿಣಾಮ ಬೀರುತ್ತದೆ. ಅಂದರೆ ಅದು ಯಾವುದೇ ರೀತಿಯ ತೊಂದರೆಗೆ ಒಳಗಾಗದಂತೆ ಇರುತ್ತದೆ. ಅದರಲ್ಲೂ ಯೋಗಾಸನದಲ್ಲಿ ಸರ್ವಾಂಗಾಸನವನ್ನು ಮಾಡುವುದರಿಂದ ನಮ್ಮ ಕುತ್ತಿಗೆಯ ಭಾಗಕ್ಕೆ ಒಳ್ಳೆಯ ವ್ಯಾಯಾಮ ಸಿಗುತ್ತದೆ.

ಇದರಿಂದ ಥೈರಾಯ್ಡ್ ಗ್ರಂಥಿ ಕ್ರಿಯ ಶೀಲವಾಗುತ್ತದೆ ಅಂದರೆ ಉತ್ತಮವಾದ ರೀತಿಯಲ್ಲಿ ಆರೋಗ್ಯಕರವಾಗಿ ಇರುತ್ತದೆ ಮೇಲೆ ಹೇಳಿದಂತೆ ನಿಮ್ಮ ಕುತ್ತಿಗೆಯ ಭಾಗಕ್ಕೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಆದ್ದರಿಂದ ರಸವನ್ನು ತೆಗೆದು ಅದನ್ನು ಕುತ್ತಿಗೆಯ ಭಾಗಕ್ಕೆ ಮಸಾಜ್ ಮಾಡುವುದರಿಂದಲೂ ಸಹ ಥೈರಾಯಿಡ್ ಗ್ರಂಥಿ ಕಡಿಮೆಯಾಗುತ್ತದೆ ಇದರಿಂದ ಥೈರಾಯ್ಡ್ ಸಂಪೂರ್ಣವಾಗಿ ಗುಣವಾಗುತ್ತದೆ.

ಸಮಾಜವು ನಮಗೆ ಹೇಳುವ ಅತಿ ದೊಡ್ಡ 15 ಸುಳ್ಳುಗಳು.!

 

ನಮ್ಮ ಸಮಾಜದಲ್ಲಿ ಇರುವಂತಹ ಪ್ರತಿಯೊಬ್ಬರೂ ಕೂಡ ಎಲ್ಲಾ ರೀತಿಯ ವಿಚಾರದಲ್ಲೂ ತಮ್ಮದೇ ಆದಂತಹ ನಿರ್ಧಾರಗಳನ್ನು ಅಂದರೆ ತಮ್ಮದೇ ಆದ ಮಾತುಗಳನ್ನು ಹೇಳುತ್ತಿರುತ್ತಾರೆ. ಆದರೆ ಅದು ಎಷ್ಟರ ಮಟ್ಟಿಗೆ ಸರಿ ಅದು ಎಷ್ಟರಮಟ್ಟಿಗೆ ತಪ್ಪು ಎನ್ನುವುದನ್ನು ಸಹ ಅವರು ಆಲೋಚನೆ ಮಾಡುವುದಿಲ್ಲ. ಬದಲಿಗೆ ಬಾಯಿಗೆ ಬಂದ ಹಾಗೆ ಪ್ರತಿ ಯೊಂದನ್ನು ಸಹ ಮಾತನಾಡುತ್ತಿರುತ್ತಾರೆ.

ಆದರೆ ಯಾವುದೇ ಕಾರಣ ಕ್ಕೂ ಆ ರೀತಿ ಮಾಡುವುದು ತಪ್ಪು ಬದಲಿಗೆ ಯಾವ ವಿಚಾರವಾಗಿ ನಾವು ಮಾತನಾಡುತ್ತಿದ್ದೆವು ಆ ಒಂದು ವಿಚಾರ ಸರಿಯಾಗಿದೆಯಾ ಅಥವಾ ತಪ್ಪಾಗಿದೆಯಾ ನಾವು ಮಾತನಾಡುವುದರಿಂದ ಜನರು ಏನಾದರೂ ತಪ್ಪು ತಿಳಿದುಕೊಳ್ಳಬಹುದು ಎನ್ನುವುದರ ಆಲೋಚನೆ ಯನ್ನು ಸಹ ಮಾಡುವುದಿಲ್ಲ. ಬದಲಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುತ್ತಾರೆ.

ಅದರಲ್ಲೂ ಯಾವುದಾದರೂ ಒಂದು ವಿಷಯ ಸಿಕ್ಕಿದರೆ ಆ ಒಂದು ವಿಷಯ ತಮ್ಮ ಕಣ್ಣ ಮುಂದೆಯೇ ನಡೆದಿದೆ ಇದೇ ರೀತಿ ನಡೆದಿದೆ ಎಂದು ಹೇಳುವಷ್ಟರ ಮಟ್ಟಿಗೆ ತಮ್ಮ ಮಾತುಗಳ ಮೂಲಕ ಆ ಒಂದು ವಿಷಯ ವನ್ನು ಎಲ್ಲರಿಗೂ ಹಬ್ಬಿಸುತ್ತಾರೆ. ಇದೇ ರೀತಿಯಾಗಿ ಜನರು ಕೆಲವೊಮ್ಮೆ ಕೆಲವೊಂದು ಸಂದರ್ಭದಲ್ಲಿ ಹೇಳಿದಂತಹ ಮಾತುಗಳು ಬೇರೆಯವರಿಗೆ ಕಷ್ಟವನ್ನು ಉಂಟು ಮಾಡಿರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವ ಒಂದು ವಿಚಾರವಾಗಿ ಎಲ್ಲರ ಮುಂದೆ ಯಾವ ಮಾತನ್ನು ಹೇಳಿದರೆ ಅದು ಆ ವ್ಯಕ್ತಿಗೆ ಒಳ್ಳೆಯದಾಗುತ್ತದೆ ಅಥವಾ ಅವನಿಗೆ ಕೆಟ್ಟದಾಗುತ್ತದೆ ಎನ್ನುವುದನ್ನು ಆಲೋಚನೆ ಮಾಡಿ ಆನಂತರ ತಮ್ಮ ಮಾತುಗಳನ್ನು ಎಲ್ಲರ ಮುಂದೆ ಸ್ಪಷ್ಟೀಕರಿಸುವುದು ಒಳ್ಳೆಯದು. ಅದರಲ್ಲೂ ಪ್ರತಿಯೊಬ್ಬರು ಕೂಡ ಯಾವ ಕೆಲವು ವಿಚಾರವಾಗಿ ತಮ್ಮ ಮಾತುಗಳನ್ನು ಹೇಳುತ್ತಿರುತ್ತಾರೆ ಎಂದು ನೋಡುವುದಾದರೆ.

ಅಂದರೆ ಸಮಾಜದಲ್ಲಿರುವಂತಹ ಜನರು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೇಳುವಂತಹ ಮಾತುಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
• ಅವಿದ್ಯಾವಂತರು ಉದ್ಧಾರವಾಗುವುದಿಲ್ಲ.
• ಪದವೀಧರರಾದಮೇಲೆ ಎಲ್ಲವೂ ಸುಲಭ.
• ಜಾಬ್ ಸೆಕ್ಯೂರಿಟಿ ಉಳ್ಳ ಸರ್ಕಾರಿ ಕೆಲಸವೇ ಶ್ರೇಷ್ಟ.
• ಮೂವತ್ತರ ಒಳಗೆ ಮದುವೆ ಆಗದಿದ್ದರೆ ಜೀವನ ಕಠಿಣ.
• ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು ಮತ್ತು ಕೆಲವು ಕೆಲಸಗಳನ್ನು ಗಂಡಸರಿಗೆ ಬಿಟ್ಟುಬಿಡಬೇಕು. ಅವರ ಉಡುಪು, ನಡೆ-ನುಡಿ ಎಲ್ಲವೂ ಸಮಾಜಕ್ಕೆ ಹೊಂದುವಂತಿರಬೇಕು.

• ಗಂಡಸರು ಕಣ್ಣೀರು ಹಾಕಬಾರದು. ಕಷ್ಟವನ್ನೆಲ್ಲ ಒಳಗೆ ನುಂಗಿಕೊಳ್ಳ ಬೇಕು
• ಡ್ರೈವರ್ ಕೆಲಸ, ಸರ್ವರ್ ಕೆಲಸ ಅಥವಾ ಕಸ ವಿಲೇವಾರಿ ಮುಂತಾ ದವು ಎಲ್ಲರಿಗಲ್ಲ.
• ಸ್ವಂತ ಉದ್ಯಮವೆಂದರೆ ನಷ್ಟವೇ. ಮುಂದೊಂದು ದಿನ ಬೀದಿಗೆ ಬರಬೇಕಾದೀತು.

• ಶೇರ್ ವ್ಯಾಪಾರ, ಚಿಟ್ ಬಿಸಿನೆಸ್, ಇವೆಲ್ಲ ಮುಗಿಯುವುದು ಜೈಲಿನಲ್ಲಿ ಅಥವಾ ಆತ್ಮಹತ್ಯೆಯಲ್ಲಿ.
• ಒಬ್ಬ ಹುಡುಗ ಮತ್ತು ಹುಡುಗಿ ಒಳ್ಳೆ ಗೆಳೆಯರಾಗಿರಲು ಅಸಾಧ್ಯ.
• ಓದು, ಕೆಲಸ, ಮದುವೆ, ಮಕ್ಕಳು, ಮೈ ತುಂಬಾ EMI (ಮನೆ, ವಾಹನ, ಇತ್ಯಾದಿ) ಇದೇ ಸರಿಯಾದ ದಾರಿ.
• ದೊಡ್ಡವರು ಏನೇ ಮಾಡಿದರೂ ಒಳಿತು.
• ಇಂಜಿನಿಯರಿಂಗ್ ಮತ್ತು ಮೆಡಿಕಲ್ ಬಿಟ್ಟರೆ ಬೇರೆ ಕಡೆ ಬೆಳವಣಿಗೆ ಇಲ್ಲ.

• ಅಪ್ಪಾನೂ ದುಡೀಬೇಕು, ಅಮ್ಮಾನೂ ಹಡಿಬೇಕು.
• ದುಶ್ಚಟಗಳೆಂದರೆ – ಕುಡಿಯುವುದು, ಜೂಜು, ತಂಬಾಕು ಇತ್ಯಾದಿ ಮಾತ್ರ.
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ಸಹ ಜನಸಾಮಾನ್ಯರು ಪ್ರತಿ ಬಾರಿ ಹೇಳುತ್ತಲೇ ಇರುತ್ತಾರೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಎಷ್ಟರಮಟ್ಟಿಗೆ ಸುಳ್ಳು ಎನ್ನುವುದನ್ನು ಅವರು ಆಲೋಚನೆ ಮಾಡುವುದಿಲ್ಲ. ಒಂದು ರೀತಿಯಾಗಿ ಹೇಳಬೇಕು ಎಂದರೆ ಮೇಲೆ ಹೇಳಿದ ಎಷ್ಟು ಮಾಹಿತಿಗಳು ಕೂಡ ಇಂದಿನ ದಿನ ನಡೆಯುತ್ತಿರುವಂತಹ ಸತ್ಯ ಘಟನೆಗಳೇ ಆಗಿದೆ.

ಪಬ್‌ಜಿ ಮೂಲಕ ಲವ್;‌ ನಾಲ್ಕು ಮಕ್ಕಳೊಂದಿಗೆ ಪ್ರೇಮಿಗಾಗಿ ಭಾರತಕ್ಕೆ ಬಂದ ಪಾಕ್‌ ಮಹಿಳೆ.!

 

ಇತ್ತೀಚೆಗೆ ಪಾಕಿಸ್ತಾನದ ಮಹಿಳೆಯೊಬ್ಬಳು ಪಬ್‌ಜಿ ಆಡ್ತಾ ಭಾರತೀಯ ಯುವಕನ ಜತೆ ಪ್ರೀತಿಯಲ್ಲಿ ಬಿದ್ದಿದ್ದು, ಈಗ ಅವಾರಿಬ್ಬರೂ ಮದುವೆಯಾಗಿ ಹೊಸ ಜೀವನ ಆರಂಭಿಸುಸಲು ತಯಾರಿ ನಡೆಸ್ತಿದ್ದಾರೆ. ಪಾಕ್‌ನಿಂದ ಬಂದ ಕಾರಣ ಗೂಢಚಾರದ ಶಂಕೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತಾದ್ರೂ, ಸದ್ಯ ಬಿಡುಗಡೆಯಾಗಿದ್ದಾರೆ.

ಉತ್ತರ ಪ್ರದೇಶದ ಸಚಿನ್‌ ಮೀನಾ ಜತೆ ಲವ್‌ ಆಗಿ ಭಾರತಕ್ಕೆ ಓಡಿಬಂದ ಪಾಕ್‌ನ ಸೀಮಾ ಹೈದರ್‌ ನೇಪಾಳದ ಮೂಲಕ ವೀಸಾ ಇಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ಳು. ಈ ಕಾರಣ ಆಕೆಯನ್ನು ಬಂಧಿಸಲಾಗಿತ್ತು. ತಾನು ಮಾತ್ರವಲ್ಲದೆ ತನ್ನ ನಾಲ್ವರು ಚಿಕ್ಕ ಮಕ್ಕಳನ್ನು ಸಹ ಆಕೆ ಕರೆದುಕೊಂಡು ಬಂದಿದ್ದಾಳೆ. ಅಕ್ರಮ ವಲಸಿಗರಿಗೆ ಆಶ್ರಯ ನೀಡಲಾಗ್ತಿದೆ ಅಂತ ಸಚಿನ್‌ನನ್ನೂ ಬಂಧಿಸಲಾಗಿತ್ತು.

ಈ ದಂಪತಿ ಬಿಡುಗಡೆಯಾದ ನಂತರ ರಾಷ್ಟ್ರೀಯ ಮಾಧ್ಯಮ ಎನ್‌ಡಿಟಿವಿಗೆ ಹೇಳಿಕೆ ನೀಡಿದ ಮಹಿಳೆ, ‘ನನ್ನ ಪತಿ ಹಿಂದೂ, ಹೀಗಾಗಿ ನಾನೂ ಸಹ ಹಿಂದೂ. ನಾನೀಗ ಭಾರತೀಯಳು ಎನಿಸುತ್ತಿದೆ’ ಎಂದೂ ಪಾಕ್‌ ಮೂಲದ ಮಹಿಳೆ ಹೇಳಿಕೊಂಡಿದ್ದಾಳೆ. ಈ ಜೋಡಿಯ ಪ್ರೇಮಕಥೆ ಬಾಲಿವುಡ್ ಸಿನಿಮಾದಷ್ಟೇ ಕುತೂಹಲ ಮೂಡಿಸಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರು ಆನ್‌ಲೈನ್ ಆಟ PUBG ಆಡುವಾಗ ಸಂಪರ್ಕಕ್ಕೆ ಬಂದರು. ಅಪ್ಲಿಕೇಷನ್‌ನಲ್ಲೇ ಪ್ರೀತಿಯಲ್ಲಿ ಬಿದ್ದರು. ಬಳಿಕ, ಸೀಮಾ, 30 ಮತ್ತು ಸಚಿನ್, 25, ಈ ವರ್ಷದ ಮಾರ್ಚ್‌ನಲ್ಲಿ ನೇಪಾಳದಲ್ಲಿ ವಿವಾಹವಾಗಿದ್ದಾರೆ. ಅಲ್ಲದೆ, ಇದು ಅವರ ಮೊದಲ ಮುಖಾಮುಖಿ ಭೇಟಿ ಅನ್ನೋದು ವಿಶೇಷ.

ಈ ಬಗ್ಗೆ ತನ್ನ ಕತೆ ಹಂಚಿಕೊಂಡಿರುವ ಮಹಿಳೆ, “ಇದು ತುಂಬಾ ದೀರ್ಘವಾದ ಮತ್ತು ಕಠಿಣ ಪ್ರಯಾಣವಾಗಿತ್ತು. ನನಗೂ ತುಂಬಾ ಭಯವಾಯಿತು. ನಾನು ಮೊದಲು ಕರಾಚಿಯಿಂದ ದುಬೈಗೆ ಹೋದೆ, ಅಲ್ಲಿ ನಾವು (ಮಕ್ಕಳ ಜತೆ) 11 ಗಂಟೆಗಳ ಕಾಲ ಕಾಯುತ್ತಿದ್ದೆವು ಮತ್ತು ನಿದ್ರೆ ಮಾಡಲು ಸಾಧ್ಯವಾಗಲಿಲ್ಲ. ನಂತರ ನಾವು ನೇಪಾಳಕ್ಕೆ ಹಾರಿದೆವು, ಅಂತಿಮವಾಗಿ ಪೋಖರಾಗೆ ರಸ್ತೆ ಮಾರ್ಗ ಹಿಡಿದ ಬಳಿಕ ಅಲ್ಲಿ ನಾನು ಸಚಿನ್ ಅವರನ್ನು ಭೇಟಿಯಾದೆ” ಎಂದು ಸೀಮಾ ಹೇಳುತ್ತಾರೆ.

ನಂತರ ಆಕೆ ಪಾಕಿಸ್ತಾನಕ್ಕೆ ಹೋದರು ಮತ್ತು ಸಚಿನ್ ಭಾರತಕ್ಕೆ ಮರಳಿದರು. ಆದರೆ, ಮನೆಗೆ ಹಿಂತಿರುಗಿ, ತನ್ನ ಪತಿಯೊಂದಿಗೆ ಭಿನ್ನಾಭಿಪ್ರಾಯವನ್ನು ಹೇಳಿಕೊಂಡ ಸೀಮಾ, ಪಾಕಿಸ್ತಾನಿ ರೂಪಾಯಿ 12 ಲಕ್ಷ ರೂ. ನಲ್ಲಿ ಒಂದು ಸೈಟ್‌ ಮಾರಾಟ ಮಾಡಿ ತನಗೆ ಮತ್ತು ತನ್ನ ನಾಲ್ಕು ಮಕ್ಕಳಿಗೆ ವಿಮಾನ ಟಿಕೆಟ್ ಮತ್ತು ನೇಪಾಳ ವೀಸಾವನ್ನು ಮಾಡಿಸಿಕೊಂಡಿದ್ದಾರೆ.

ಮೇ ತಿಂಗಳಲ್ಲಿ ಅವರು ದುಬೈ ಮೂಲಕ ನೇಪಾಳವನ್ನು ತಲುಪಿದರು ಮತ್ತು ನೇಪಾಳದ ಪ್ರವಾಸಿ ನಗರವಾದ ಪೋಖರಾದಲ್ಲಿ ಸ್ವಲ್ಪ ಸಮಯ ಕಳೆದರು. ನಂತರ ಆಕೆ ಕಠ್ಮಂಡುವಿನಿಂದ ದೆಹಲಿಗೆ ಬಸ್ ಹಿಡಿದು ಮೇ 13 ರಂದು ಗ್ರೇಟರ್ ನೋಯ್ಡಾಗೆ ತನ್ನ ಮಕ್ಕಳೊಂದಿಗೆ ತಲುಪಿದಳು. ಅಲ್ಲಿ ಸಚಿನ್ ಮಹಿಳೆಯ ಪಾಕಿಸ್ತಾನಿ ಗುರುತನ್ನು ಬಹಿರಂಗಪಡಿಸದೆ ಬಾಡಿಗೆ ವಸತಿಗೃಹದಲ್ಲಿ ಇರಲು ವ್ಯವಸ್ಥೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆ, ಜುಲೈ 4 ರಂದು ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯ್ತು. ಸೀಮಾ ವಿರುದ್ಧ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪ ಹೊರಿಸಿದ್ದರೆ, ಸಚಿನ್ ಮೇಲೆ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ ಆರೋಪ ಹೊರಿಸಲಾಗಿತ್ತು.

ನಿನ್ನೆ, ಸೀಮಾ ಅವರಿಗೆ ಜಾಮೀನು ನೀಡಲಾಯಿತು ಮತ್ತು ಈಗ ಅವರು ಭಾರತಕ್ಕೆ ಅಧಿಕೃತವಾಗಿ ತೆರಳಲು ದಾಖಲೆಗಳ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ತಿಳಿದುಬಂದಿದೆ. ಇನ್ನು, ತನ್ನ ಬಿಡುಗಡೆಯ ಕುರಿತು ಮಾತನಾಡಿದ ಸೀಮಾ, “ಸುದ್ದಿ ಕೇಳಿದಾಗ ನಾನು ಸಂತೋಷದಿಂದ ಕೂಗಾಡಿದೆ. ನಾನು ತಿಂಗಳುಗಟ್ಟಲೆ ಜೈಲಿನಲ್ಲಿ ಇರುತ್ತೇನೆ ಎಂದು ಭಾವಿಸಿದ್ದೆ” ಎಂದೂ ಹೇಳಿದ್ದಾರೆ.

ಸೀಮಾ ಅವರ ಮೊದಲ ಪತಿ ಗುಲಾಮ್ ಹೈದರ್ ಅವರು ತಮ್ಮ ಪತ್ನಿಯೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ, ಗುಲಾಮ್ ಹೈದರ್ ಬಳಿಗೆ ಹಿಂತಿರುಗಲು ಬಯಸುವುದಿಲ್ಲ ಎಂದು ಸೀಮಾ ಹೇಳಿಕೊಂಡಿದ್ದು, ಅಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳಲ್ಲಿ ಹಠಮಾರಿತನ ಅಥವಾ ಮೊಂಡುತನಕ್ಕೆ ಕಾರಣ ಮತ್ತು ಸುಲಭವಾಗಿ ಸುಧಾರಿಸುವುದು ಹೇಗೆ.!

 

ಪ್ರತಿಯೊಬ್ಬ ಮಕ್ಕಳಲ್ಲಿಯೂ ಕೂಡ ಹಠಮಾರಿತನ ಅಥವಾ ಮೊಂಡು ತನ ಎನ್ನುವುದು ಇದ್ದೇ ಇರುತ್ತದೆ. ಆದರೆ ಅದನ್ನು ಹೇಗೆ ಸರಿಪಡಿಸು ವುದು ಎನ್ನುವುದನ್ನು ಪ್ರತಿಯೊಬ್ಬ ತಂದೆ ತಾಯಿಗಳು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಈ ರೀತಿಯಾದಂತಹ ಸಮಸ್ಯೆ ಮಕ್ಕಳಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ ಎಂದು ಹೇಳಬಹುದು.

ಏಕೆಂದರೆ ಆ ಮಕ್ಕಳ ವಯಸ್ಸಿಗೆ ತಕ್ಕಂತೆ ಅವರು ಈ ರೀತಿಯ ಎಲ್ಲಾ ಸ್ವಭಾವಗಳನ್ನು ಹೊಂದಿರುತ್ತಾರೆ. ಆದ್ದರಿಂದ ಇದನ್ನು ನಾವು ತಪ್ಪು. ಈ ರೀತಿ ಅವರು ಹಠ ಮಾಡಬಾರದು ಎಂದು ಹೇಳಲು ಸಾಧ್ಯವಿಲ್ಲ. ಯಾವ ಯಾವ ವಯಸ್ಸಿನಲ್ಲಿ ಯಾವ ರೀತಿಯ ಮನಸ್ಥಿತಿ ಇರುತ್ತದೆಯೋ ಆ ರೀತಿ ಮಕ್ಕಳು ನಡೆದುಕೊಳ್ಳು ತ್ತಾರೆ ಆದರೆ ಅದು ಅತಿಯಾದರೆ ಕೆಡುಕಾಗುತ್ತದೆ.

ಆದ್ದರಿಂದ ಮಕ್ಕಳಲ್ಲಿ ಹೆಚ್ಚಿನ ಹಠಮಾರಿತನ ಮೊಂಡುತನವನ್ನು ಆದ ಷ್ಟು ಚಿಕ್ಕವಯಸ್ಸಿನಿಂದಲೇ ಕಡಿಮೆ ಮಾಡುವುದು ಬಹಳ ಮುಖ್ಯವಾಗಿ ರುತ್ತದೆ. ಏಕೆಂದರೆ ಮಕ್ಕಳು ದೊಡ್ಡವರಾಗಿ ಬೆಳೆದ ನಂತರ ಇದೇ ರೀತಿ ಯ ಹಠಮಾರಿತನ ಮೊಂಡುತನ ಇದ್ದರೆ ಅವರು ತಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಒಳ್ಳೆಯ ಬುದ್ಧಿಯನ್ನು ಒಳ್ಳೆಯ ನಡವ ಳಿಕೆಯನ್ನು ಕಲಿತುಕೊಳ್ಳಲು ಸಾಧ್ಯವಾಗುವುದಿಲ್ಲ.

ಸಣ್ಣಪುಟ್ಟ ವಿಚಾರ ಗಳಿಗೂ ಕೂಡ ಹಠವನ್ನು ಮೊಂಡುತನವನ್ನು ಮಾಡುತ್ತಿರುತ್ತಾರೆ. ಆದ್ದ ರಿಂದ ಯಾವ ವಯಸ್ಸಿನಲ್ಲಿ ಯಾವ ರೀತಿಯಾಗಿ ಇರಬೇಕು ಆ ರೀತಿಯಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಹೆಚ್ಚು ಹಠಮಾರಿತನ ಮತ್ತು ಮೊಂಡುತನವನ್ನು ಕಡಿಮೆ ಮಾಡುವುದಕ್ಕೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ಮಕ್ಕಳು ಈ ರೀತಿಯಾದ ಗುಣವನ್ನು ಹೊಂದುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳೇನು ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮಕ್ಕಳು ಹಠಮಾರಿತನ ಮಾಡುವುದು ಕೇವಲ ಒಂದೇ ಒಂದು ವಿಷಯ ಕ್ಕೆ ಸೀಮಿತವಾಗಿರುವುದಿಲ್ಲ. ಬದಲಿಗೆ ಹೆಚ್ಚು ಟಿವಿ ನೋಡುವುದಾಗಿರ ಬಹುದು, ಹೆಚ್ಚು ಮಾತನಾಡುವುದಾಗಿರಬಹುದು, ಬೇರೆಯವರಿಗೆ ತೊಂದರೆ ಮಾಡುವುದಾಗಿರಬಹುದು, ತಂದೆ ತಾಯಿಗಳ ಮಾತಿಗೆ ಬೆಲೆಯನ್ನು ಕೊಡದೆ ಇರಬಹುದು, ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಮಕ್ಕಳು ಹಠಮಾರಿತನವನ್ನು ತೋರಿಸುತ್ತಿರುತ್ತಾರೆ. ಹಾಗೂ ಈ ರೀತಿಯ ಸಮಸ್ಯೆ ಎದುರಾಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.

• ತಂದೆ ತಾಯಿಗಳು ಮಕ್ಕಳನ್ನು ಅತಿಯಾಗಿ ಮುದ್ದು ಮಾಡುವುದು.
ಹೌದು ತಂದೆ ತಾಯಿಗಳು ಮಕ್ಕಳನ್ನು ಬೆಳೆಸುವಂತಹ ಸಮಯದಲ್ಲಿ ಅಂದರೆ ಆ ಮಗು ಒಮ್ಮೆ ನನಗೆ ಏನಾದರೂ ತಿಂಡಿ ಬೇಕು ಎಂದು ಅಳುತ್ತಿದ್ದರೆ ಆ ಸಮಯದಲ್ಲಿ ತಂದೆ ತಾಯಿಗಳು ಅಳುವುದನ್ನು ನಿಲ್ಲಿಸುವುದಕ್ಕೆ ನಿನಗೆ ಬೇಕಿದ್ದನ್ನು ಕೊಡುತ್ತೇನೆ ಈಗ ಸುಮ್ಮನಿರು ಎಂದು ಹೇಳುತ್ತಾರೆ.

ಆಗ ಆ ಮಗು ತಕ್ಷಣವೇ ತನ್ನ ಅಳುವನ್ನು ನಿಲ್ಲಿಸುತ್ತದೆ. ಈ ರೀತಿಯಾಗಿ ಮಕ್ಕಳನ್ನು ನೀವೇ ಸಮಾಧಾನ ಮಾಡುವುದಕ್ಕೆ ಈ ರೀತಿಯಾದಂತಹ ವಿಧಾನವನ್ನು ಅನುಸರಿಸಿದರೆ ಮಕ್ಕಳು ಅದನ್ನೇ ಅಭ್ಯಾಸ ಮಾಡಿಕೊಳ್ಳು ತ್ತಾರೆ. ಹೌದು ನಾನು ಈ ರೀತಿ ಮಾಡುವುದರಿಂದ ನನ್ನ ತಂದೆ ತಾಯಿ ಗಳು ನನಗೆ ಬೇಕಾದಾಗ ಕೇಳಿದ್ದನ್ನು ತಂದುಕೊಡುತ್ತಾರೆ ಎನ್ನುವುದನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ಈ ವಿಚಾರದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುವುದು ಒಳ್ಳೆಯದು.

• ಹಾಗೂ ಮಕ್ಕಳಿಗೆ ಯಾವುದೇ ಕೆಲಸವನ್ನು ಕೊಡದೆ ಅವರ ಕೆಲಸವನ್ನು ನಾವೇ ಮಾಡುವುದು ಕೂಡ ಬಹಳ ಪ್ರಮುಖವಾದಂತಹ ಕಾರಣ ಎಂದೇ ಹೇಳಬಹುದು. ಉದಾಹರಣೆಗೆ ಮಕ್ಕಳಿಗೆ ಹೋಂವರ್ಕ್ ಮಾಡಿಕೊಡುವುದು, ಅವರಿಗೆ ಸ್ನಾನ ಮಾಡಿಸುವುದಾಗಿರಬಹುದು ಬಟ್ಟೆ ಹಾಕುವುದಾಗಿರಬಹುದು ಅವರಿಗೆ ಶೂ ಹಾಕುದಾಗಿರಬಹುದು ಹೀಗೆ ಪ್ರತಿಯೊಂದು ಕೂಡ ತಂದೆ-ತಾಯಿಗಳೇ ಮಾಡುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ಜವಾಬ್ದಾರಿ ಬರುವುದಿಲ್ಲ. ಇವೆಲ್ಲವನ್ನೂ ಸಹ ಚಿಕ್ಕಂದಿನಿಂದಲೇ ಕಲಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ