Home Blog Page 18

ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರು ಆಗುತ್ತಾರೆ ನೋಡಿ.!

 

* ಮೇಷ ರಾಶಿ :- ಮೇಷ ರಾಶಿಯ ಜನರು 19, 28 ,37 ಮತ್ತು 55ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗಿ ಹಣ ಪಡೆಯುವಂತಹ ಹಲವಾರು ದಾರಿಗಳು ಸಿಗುತ್ತದೆ ಹಾಗೂ ಇವರಿಗೆ ತಿಳಿಯದ ಹಾಗೆ ಇವರು ಶ್ರೀಮಂತರಾಗುವಂತಹ ಎಲ್ಲಾ ಹೊಸ ಮಾರ್ಗಗಳು ಇವರಿಗೆ ತಿಳಿಯುತ್ತದೆ. ಹೀಗೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

* ವೃಷಭ ರಾಶಿ :- ಈ ರಾಶಿಯ ಜನರು ಹೆಚ್ಚಿನ ಶ್ರಮಜೀವಿಗಳು ಆಗಿರುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ಹಾಗೂ ಹೆಚ್ಚಿನ ಪ್ರಯತ್ನ ದಿಂದ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಾರೆ. 29, 38 ಮತ್ತು 56ನೇ ವಯಸ್ಸಿನಲ್ಲಿ ಇವರು ಹಣವನ್ನು ಪಡೆಯುವಂತಹ ಬಲವಾದ ಸಾಧ್ಯತೆಗಳು ಇವರಲ್ಲಿ ಇರುತ್ತದೆ. ಹಾಗೂ ಇವರು ತಮ್ಮ ಸಂಗಾತಿ ಯಿಂದ ಹೆಚ್ಚಿನ ಹಣವನ್ನು ಪಡೆಯುವಂತಹ ಬಲವಾದ ಸಾಧ್ಯತೆ ಇದೆ ಎಂದು ಸಹ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ಸುದ್ದಿ ಓದಿ:- ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ, ನಿದ್ರೆ, ಕೆಟ್ಟ ಆಲೋಚನೆಗಳು ಬಂದರೆ ಏನು ಸಂಕೇತ.? ಪರಿಹಾರ ಏನು ನೋಡಿ.!

* ಮಿಥುನ ರಾಶಿ :- ಮಿಥುನ ರಾಶಿಯವರು 27, 36, 45 ಹಾಗೂ 57ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ದನ ಲಾಭವಾಗುವ ಬಲವಾದ ಸಾಧ್ಯತೆ ಇದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಮಿಥುನ ರಾಶಿಯವರಿಗೆ ಅವರ ತಂದೆಯ ಕಡೆಯಿಂದ ಹೆಚ್ಚಿನ ಆಸ್ತಿ ಸಿಗುವ ಸಾಧ್ಯತೆಗಳು ಕೂಡ ಇದೆ.

ಮಿಥುನ ರಾಶಿಯವರು ಅವರ ಸ್ವಂತ ಪ್ರಯತ್ನದಿಂದ ಅಪಾರ ಹಣವನ್ನು ಗಳಿಸುತ್ತಾರೆ ಮಿಥುನ ರಾಶಿಯ ಜನರು ಮಂಗಳವಾರ ಮತ್ತು ಶನಿವಾರ ಸಿಂಧೂರವನ್ನು ಆಂಜನೇಯ ಸ್ವಾಮಿಯ ದೇವ ಸ್ಥಾನಕ್ಕೆ ಅರ್ಪಿಸುವುದರಿಂದ ಈ ರಾಶಿಯವರು ಆಂಜನೇಯನಿಂದ ಹೆಚ್ಚಿನ ಶುಭಫಲವನ್ನು ಪಡೆಯಬಹುದು.

* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಯ ಜನರು 23, 27, 32, 48 ಮತ್ತು 58 ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಧನ ಲಾಭವಾಗುವ ಸಾಧ್ಯತೆ ಇದೆ. ಈ ರಾಶಿಯ ಜನರಿಗೆ ತಮ್ಮ ಅತ್ತೆಯ ಮನೆಯಿಂದ ಹೆಚ್ಚಿನ ಬೆಂಬಲ ಪಡೆಯುವ ಎಲ್ಲಾ ಅವಕಾಶಗಳು ಕೂಡ ಸಿಗುತ್ತದೆ. ಈ ರಾಶಿಯ ಜನರು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಸುಗಂಧವನ್ನು ಅರ್ಪಿಸಬೇಕು ಇದರಿಂದ ಈ ರಾಶಿಯವರಿಗೆ ಎಂದಿಗೂ ಕೂಡ ಹಣದ ಕೊರತೆ ಕಾಣುವುದಿಲ್ಲ.

ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

* ಸಿಂಹ ರಾಶಿ :- ಸಿಂಹ ರಾಶಿಯವರಿಗೆ 28, 32, 50 ಮತ್ತು 60ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ದನ ಲಾಭ ಆಗುವ ಸಾಧ್ಯತೆ ಇದೆ. ಇವರು ತಮ್ಮ ಸ್ವಂತ ಪರಿಶ್ರಮದಿಂದ ಹಣವನ್ನು ಗಳಿಸುತ್ತಾರೆ. ಈ ರಾಶಿಯ ಜನರು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಹಸಿರು ಏಲಕ್ಕಿಯನ್ನು ಅರ್ಪಿಸ ಬೇಕು. ಆನಂತರ ಅದನ್ನು ಪ್ರಸಾದವಾಗಿ ಸೇವಿಸಬೇಕು. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ

* ಕನ್ಯಾ ರಾಶಿ :- ಕನ್ಯಾ ರಾಶಿಯ ಜನರು ತಮ್ಮ ವ್ಯಾಪಾರ ವ್ಯವಹಾರ ಗಳಲ್ಲಿ ಹಾಗೂ ಯಾವುದೇ ರೀತಿಯ ಉದ್ಯಮ ಮಾಡುತ್ತಿದ್ದರು ಹಾಗೂ ಅವರ ಪತ್ನಿಯ ಕಡೆಯಿಂದ ನಿಯಮಿತವಾಗಿ ಹಣವನ್ನು ಪಡೆಯುವ ವಿಶೇಷವಾದ ಯೋಗವನ್ನು ಹೊಂದಿರುತ್ತಾರೆ.

ಈ ರಾಶಿಯ ಜನರು 15, 24, 35 ಹಾಗೂ 42ನೇ ವಯಸ್ಸಿನಲ್ಲಿ ಅಪಾರವಾದ ಹಣ ಸಂಪತ್ತು ಪಡೆಯುವ ಬಲವಾದ ಸಾಧ್ಯತೆ ಇದೆ. ಕನ್ಯಾ ರಾಶಿಯ ಜನರು ಪ್ರತಿನಿತ್ಯ ಬೆಳ್ಳಿಯನ್ನು ಧರಿಸಿ ಶಿವಲಿಂಗವನ್ನು ಪೂಜಿಸಬೇಕು. ಈ ರೀತಿ ಮಾಡುವುದರಿಂದ ಅವರ ಜೀವನದಲ್ಲಿ ಎಂದಿಗೂ ಕೂಡ ಹಣಕಾಸಿಗೆ ತೊಂದರೆಯಾಗುವುದಿಲ್ಲ.

ಈ ಸುದ್ದಿ ಓದಿ:- ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!

* ತುಲಾ ರಾಶಿ :- ತುಲಾ ರಾಶಿಯ ಜನರು 16, 34, 42 ಹಾಗೂ 51ನೇ ವಯಸ್ಸಿನಲ್ಲಿ ಸ್ತ್ರೀ ಕಡೆಯಿಂದ ಹಣ ಬರುವ ಯೋಗ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಿಮ್ಮ ಮನೆಯಲ್ಲಿ ಹಣ ಯಾವಾಗಲೂ ಇರಬೇಕು ಅಂದರೆ ಈ ನಿಯಮಗಳನ್ನು ಪಾಲಿಸಿ.!

 

ನಿಮ್ಮ ಮನೆಯಲ್ಲಿ ಹಣ ಯಾವಾಗಲೂ ಇರಬೇಕು ಎಂದರೆ ಸ್ತ್ರೀಯರು ಖಂಡಿತವಾಗಿಯೂ ಕೂಡ ಇದನ್ನು ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನಿಮ್ಮ ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳ ತೊಂದರೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.

ಹಾಗಾದರೆ ಈ ದಿನ ಪ್ರತಿಯೊಬ್ಬ ಮಹಿಳೆಯರು ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ತೊಂದರೆ ಆಗಬಾರದು ಎಂದರೆ ಯಾವ ಕೆಲವರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗೂ ನಾವು ಯಾವ ರೀತಿಯ ಕೆಲವು ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ನಾವು ಮನೆಯಲ್ಲಿ ಹೇಗೆ ಇಟ್ಟುಕೊಳ್ಳಬೇಕು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ, ನಿದ್ರೆ, ಕೆಟ್ಟ ಆಲೋಚನೆಗಳು ಬಂದರೆ ಏನು ಸಂಕೇತ.? ಪರಿಹಾರ ಏನು ನೋಡಿ.!

* ಮನೆಗೆ ಯಾರಾದರೂ ಸುಮಂಗಲಿಯರು ಬಂದರೆ ಅರಿಶಿನ ಕುಂಕುಮ ಕೊಟ್ಟು ಕಳುಹಿಸಬೇಕು ಯಾವುದೇ ಕಾರಣಕ್ಕೂ ಅವರನ್ನು ಬರಿ ಕೈಯಲ್ಲಿ ಕಳುಹಿಸಬಾರದು ನಿಮ್ಮ ಕೈಲಾದಷ್ಟು ಏನಾದರೂ ಕೊಟ್ಟು ಕಳುಹಿಸುವುದು ಒಳ್ಳೆಯದು. ಅದು ನಿಮಗೆ ಅದೃಷ್ಟವನ್ನು ತಂದುಕೊ ಡುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ತಾಯಿ ಲಕ್ಷ್ಮೀದೇವಿ ನಿಮ್ಮನ್ನು ಕಾಪಾಡುತ್ತಾಳೆ ಎಂದೇ ಇದರ ಅರ್ಥ.

* ರಾತ್ರಿ ಸಮಯ ಮಲಗುವಾಗ ಬಳೆಗಳನ್ನು ಬಿಚ್ಚಿಟ್ಟು ಮಲಗಬಾರದು.
* ತಾಳಿಯಲ್ಲಿ ದೇವರ ವಿಗ್ರಹಗಳು ಇರುವ ತಾಳಿ ಬೊಟ್ಟನ್ನು ಹಾಕಿಕೊಳ್ಳ ಬಾರದು, ತಾಳಿಗೆ ಯಾವುದೇ ರೀತಿಯ ಕಬ್ಬಿಣದ ವಸ್ತುಗಳನ್ನು ಅಂದರೆ ಸೇಫ್ಟಿ ಪಿನ್ ಗಳನ್ನು ಹಾಕಬಾರದು.
* ದೇವರಿಗೆ ಬಳಸಿದ ಅರಿಶಿಣವನ್ನು ಮಂಗಳಸೂತ್ರಕ್ಕೆ ಇಟ್ಟುಕೊಂಡರೆ ಸುಮಂಗಳಿಯಾಗಿ ಇರುತ್ತಾರೆ.

ಈ ಸುದ್ದಿ ಓದಿ:-ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!

* ಯಾವಾಗಲೂ ಅಪಶಕುನದ ಮಾತುಗಳನ್ನು ಮಾತನಾಡಬಾರದು. ಏಕೆಂದರೆ ತಥಾಸ್ತು ದೇವತೆಗಳು ನಮ್ಮ ಭುಜಗಳ ಮೇಲೆ ಇರುತ್ತಾರಂತೆ ಆದ್ದರಿಂದ ಕೆಲವೊಂದು ಸಂದರ್ಭದಲ್ಲಿ ನಾವು ತಿಳಿದುಕೊಂಡು ಯಾವುದೇ ಕಾರಣಕ್ಕೂ ಇಂತಹ ಮಾತುಗಳನ್ನು ಹೇಳುವುದು ತಪ್ಪು ಆದಷ್ಟು ನಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.

* ಊಟ ಮಾಡುವ ಸಮಯದಲ್ಲಿ ಯಾರನ್ನು ಬೈಯಬಾರದು.
* ಮಂಗಳವಾರ ಮತ್ತು ಶುಕ್ರವಾರ ಉಗುರುಗಳನ್ನು ಕತ್ತರಿಸಬಾರದು.
* ಕಾಲಿನ ಮೇಲೆ ಕಾಲು ಹಾಕಿ ಅಲುಗಾಡಿಸಬಾರದು.
* ಊಟ ಮಾಡುವಾಗ ಸೀನು ಬಂದರೆ ಕೈಗಳನ್ನು ತೊಳೆದುಕೊಂಡು ಆನಂತರವೇ ಊಟ ಮಾಡಬೇಕು.
* ಬೆಳ್ಳಿ ವಸ್ತುಗಳನ್ನು ಯಾರಿಗೂ ಬಹುಮಾನವಾಗಿ ಕೊಡಬಾರದು.

* ಮನೆಯ ಬಾಗಿಲಿನಲ್ಲಿ ಚಪ್ಪಲಿಗಳನ್ನು ಬಿಡಬಾರದು.
* ನಿಮ್ಮ ಸಂಬಳ ಬಂದ ಕೂಡಲೇ ಉಪ್ಪು ಇಲ್ಲವೇ ಅರಿಶಿನವನ್ನು ಕೊಂಡುಕೊಳ್ಳಬೇಕು. ಆಗ ಮನೆಯಲ್ಲಿ ಹಣ ನಿಲ್ಲುತ್ತದೆ ಹಾಗೂ ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಪ್ರಾಪ್ತಿಯಾಗುತ್ತದೆ.
* ಮನೆಯಲ್ಲಿ ನಿಂಬೆಹಣ್ಣಿನ ದೀಪವನ್ನು ಇಡಬಾರದು.
* ಬೆಳಿಗ್ಗೆ ಸಮಯ ನಿದ್ದೆಯಿಂದ ಎದ್ದ ಕೂಡಲೇ ಕನ್ನಡಿಯನ್ನು ನೋಡಿ ಕೊಳ್ಳಬಾರದು ಹಾಗೆಯೇ ತಲೆ ಬಾಚಿಕೊಳ್ಳಬಾರದು.

ಈ ಸುದ್ದಿ ಓದಿ:-ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!

* ಸೂರ್ಯಾಸ್ತ ಸಮಯದಲ್ಲಿ ನಿದ್ದೆ ಮಾಡಬಾರದು ಹಾಗೆಯೇ ಆಹಾರ ವನ್ನು ಸಹ ತಿನ್ನಬಾರದು ಏಕೆಂದರೆ ಅದು ಪ್ರದೋಷಕಾಲ ಆಗಿರುತ್ತದೆ ಹಾಗಾಗಿ ಆ ಸಮಯದಲ್ಲಿ ಪೂಜೆ ಧ್ಯಾನ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳು ಸಿಗುತ್ತದೆ.
* ಒಂದೇ ದೇವರಿಗೆ ಸಂಬಂಧಿಸಿದ ಎರಡು ಫೋಟೋಗಳನ್ನು ಇಡಬಾರದು.
* ಪೂಜೆ ಮಾಡುವ ವಿಗ್ರಹಗಳ ಮುಂದೆ ಬೆಳಿಗ್ಗೆ ಮತ್ತು ಸಾಯಂಕಾಲ ಖಂಡಿತವಾಗಿ ನೀರನ್ನು ಇಡಬೇಕು.

* ದಿನ ಪೂಜೆಯಲ್ಲಿ ದೀಪಾರಾಧನೆ ಮಾಡುವುದಕ್ಕೆ ನೀವು ಬಳಸುವ ಎಣ್ಣೆಯಾದರೂ ಪರವಾಗಿಲ್ಲ ಆದರೆ ವ್ರತ ಮಾಡುವ ದಿನಗಳಲ್ಲಿ ದೀಪಕ್ಕೆ ಬಳಸುವ ಎಣ್ಣೆಯನ್ನು ಮಾರ್ಕೆಟ್ ನಿಂದ ತರಬಾರದು ಮತ್ತು ಕೊಬ್ಬರಿ ಎಣ್ಣೆ ಅಥವಾ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು.
* ಸಾಯಂಕಾಲ 6 ಗಂಟೆಯ ನಂತರ ಉಪ್ಪು, ಎಣ್ಣೆಯನ್ನು ಮನೆಗೆ ಕೊಂಡು ತರಬೇಡಿ ಅದು ಶನಿ ಸ್ಥಾನದಲ್ಲಿ ಇರುತ್ತದೆ ನೀವು ಕರೆದುಕೊಂಡು ಬಂದಂತೆ ಆಗುತ್ತದೆ.

ದಾಂಪತ್ಯದ ಗುಟ್ಟು ಬಿಚ್ಚಿಡುತ್ತೆ ನಿಮ್ಮ ಮದುವೆ ದಿನಾಂಕ.!

 

ಭಾರತದಲ್ಲಿ ಈಗಲೂ ಜಾತಕ ನೋಡಿ ಮದುವೆ ಮಾಡುವ ಸಾಕಷ್ಟು ಕುಟುಂಬವಿದೆ ಮದುವೆ ನಂತರ ದಂಪತಿ ಸುಖವಾಗಿ ಇರಲಿ ಎನ್ನುವ ಕಾರಣಕ್ಕೆ ಜಾತಕ ನೋಡಲಾಗುತ್ತದೆ. ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಮ್ಮ ಮೇಲೆ ಪರಿಣಾಮ ಬೀರುತ್ತದೆ.

ಹಾಗಾಗಿ ಮದುವೆ ಯಾಗುವ ಮುನ್ನ ದಿನಾಂಕದ ಬಗ್ಗೆಯೂ ಗಮನ ನೀಡಿ ಎನ್ನುತ್ತದೆ ಸಂಖ್ಯಾಶಾಸ್ತ್ರ ಜಾತಕದ ಹೊರತಾಗಿ ಸಂಖ್ಯಾಶಾಸ್ತ್ರದ ಮೂಲಕವೂ ನಮ್ಮ ಭವಿಷ್ಯ ವನ್ನು ತಿಳಿದುಕೊಳ್ಳಬಹುದು. ಸಂಖ್ಯಾ ಶಾಸ್ತ್ರದ ಮೂಲಕ ನೀವು ವೃತ್ತಿ ಆರೋಗ್ಯ ಮದುವೆ ಸೇರಿದಂತೆ ಅನೇಕ ವಿಷಯಗಳನ್ನು ತಿಳಿದುಕೊಳ್ಳ ಬಹುದಾಗಿದೆ.

ಮದುವೆಯಾದ ದಿನಾಂಕ ಕೂಡ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವ ದಿನಾಂಕದಂದು ಮದುವೆಯಾಗಿ ದ್ದೀರಿ ಎಂಬುದನ್ನು ನೋಡಿ ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಹೇಳಬಹುದು.

ಈ ಸುದ್ದಿ ಓದಿ:- ಹಿಂದಿನ ಕಾಲದ ಶಾಸ್ತ್ರ ಶಕುನ ಸಂಪ್ರದಾಯಗಳು ತಪ್ಪದೆ ತಿಳಿದುಕೊಳ್ಳಿ……..||

* ಮದುವೆ ದಿನಾಂಕ ಹಾಗೂ ದಾಂಪತ್ಯ ಜೀವನ :- ದಿನಾಂಕ 1 ಯಾವುದೇ ತಿಂಗಳ 1, 10, 19 ಮತ್ತು 28ನೇ ತಾರೀಖಿನಂದು ಯಾಗಿದ್ದರೆ ಸಂಖ್ಯಾಶಾಸ್ತ್ರದ ಪ್ರಕಾರ 2,3,4,5,7,8,9 ಸಂಖ್ಯೆಗಳು ನಿಮಗೆ ತುಂಬಾ ಒಳ್ಳೆಯದು.

ಈ ದಿನಾಂಕದಂದು ಮದುವೆಯಾದ ಜನರು ತಮ್ಮ ಮದುವೆಯ ಬಗ್ಗೆ ಗಂಭೀರವಾಗಿರುತ್ತಾರೆ. ಕ್ರಿಯಾಶೀಲವಾಗಿರುವ ಇವರು ತಮ್ಮ ಜೀವನದ ಬಗ್ಗೆ ಹೆಚ್ಚು ಫೋಕಸ್ ಮಾಡಲು ಇಷ್ಟಪಡುತ್ತಾರೆ. ಆದರೆ ಸ್ವಲ್ಪ ಅಹಂಕಾರ ಇವರಿಗೆ ಇರುತ್ತದೆ ಇದರಿಂದ ದಾಂಪತ್ಯದಲ್ಲಿ ಸಣ್ಣ ಪುಟ್ಟ ಗಲಾಟೆ ನಡೆಯುತ್ತದೆ.

* ದಿನಾಂಕ 2 :- ಯಾರು 2, 11 ಅಥವಾ 20 ನೆ ತಾರೀಖಿನಂದು ಮಾದುವೆಯಾಗಿರುತ್ತಾರೋ ಅವರು ತಮ್ಮ ಸಂಬಂಧಕ್ಕೆ ಬಹಳ ನಿಷ್ಟರಾಗಿರುತ್ತಾರೆ. ದಂಪತಿ ಮಧ್ಯೆ ಬಾಂಧವ್ಯ ಇರುತ್ತದೆ. ಪರಸ್ಪರ ಕಾಳಜಿ ವಹಿಸುವ ಸ್ವಭಾವ ಹೊಂದಿರುತ್ತಾರೆ. ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಆದರೆ ಇವರ ಜೀವನದಲ್ಲಿ ಮೂರನೇ ವ್ಯಕ್ತಿಯಿಂದಾಗಿ ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಈ ಸುದ್ದಿ ಓದಿ:- ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!

* ದಿನಾಂಕ 3 :- 3, 30 ಅಥವಾ 12ನೇ ತಾರೀಖಿನಂದು ಮದುವೆ ಯಾದ ಜೋಡಿ ಯಶಸ್ವಿಯಾಗಿರುತ್ತಾರೆ. ಅವರ ಜೀವನದಲ್ಲಿ ಸದಾ ಸುಖ ಸಮೃದ್ಧಿ ಇರುತ್ತದೆ. ಈ ದಂಪತಿಗಳು ಜೀವನದಲ್ಲಿ ಶಿಸ್ತು ಮತ್ತು ಉತ್ತಮ ಜೀವನ ನಡೆಸಲು ಇಷ್ಟಪಡುತ್ತಾರೆ.

* ದಿನಾಂಕ 4 :- ಯಾವುದೇ ತಿಂಗಳ 4, 13 ಅಥವಾ 22ನೇ ತಾರೀಖಿ ನಂದು ಮದುವೆಯಾದ ಜೋಡಿಯ ವೈವಾಹಿಕ ಜೀವನ ಐಷಾರಾಮಿ ಯಿಂದ ಕೂಡಿರುತ್ತದೆ. ಅವರು ತಮ್ಮ ಸಂಬಂಧದಲ್ಲಿ ತೃಪ್ತರಾಗಿರುತ್ತಾರೆ. ತಮ್ಮ ಸಂಗಾತಿಯಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ.

* ದಿನಾಂಕ 5 :- 5, 14 ಅಥವಾ 23 ರಂದು ಮದುವೆಯಾದ ಜೋಡಿ ಹಠಮಾರಿ ಸ್ವಭಾವದವರಾಗಿರುತ್ತಾರೆ. ಇವರು ತ್ವರಿತ ನಿರ್ಧಾರ ತೆಗೆದು ಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇಬ್ಬರ ಹಠ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

ಈ ಸುದ್ದಿ ಓದಿ:- ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!

* ದಿನಾಂಕ 6 :- 6, 15 ಅಥವಾ 24ರಂದು ಮದುವೆಯಾದ ಜನರು ಸ್ನೇಹಿತರಂತೆ ಇರುತ್ತಾರೆ. ಸಂಬಂಧಿಕರ ಮಧ್ಯೆ ಜನಪ್ರಿಯ ರಾಗಲು ಇಷ್ಟಪಡುತ್ತಾರೆ.

* ದಿನಾಂಕ 7 :- ಯಾವುದೇ ತಿಂಗಳ 7, 16, 25ನೇ ತಾರೀಕಿನಂದು ಮದುವೆಯಾಗುವ ಜನರು ವೈವಾಹಿಕ ಜೀವನದಲ್ಲಿ ಯಶಸ್ವಿಯಾಗು ತ್ತಾರೆ. ಇವರು ಪ್ರವಾಸವನ್ನು ಹೆಚ್ಚು ಇಷ್ಟಪಡುತ್ತಾರೆ. ಆಕರ್ಷಕವಾದ ಜೀವನ ಅವರದಾಗಿರುತ್ತದೆ.

* ದಿನಾಂಕ 8 :- 8, 17 ಅಥವಾ 26 ನೇ ತಾರೀಖಿನಂದು ಮದುವೆ ಯಾದ ಜನರ ವೈವಾಹಿಕ ಜೀವನ ಯಶಸ್ವಿಯಾಗಿರುತ್ತದೆ. ಯಾವುದೇ ಸಮಯದಲ್ಲೂ ಇವರು ಸಂಗಾತಿಯನ್ನು ಬಿಟ್ಟು ಕೊಡುವುದಿಲ್ಲ ಕಷ್ಟದ ಸಂದರ್ಭದಲ್ಲಿ ಸಂಗಾತಿಯನ್ನು ಬೆಂಬಲಿಸುವ ಮೂಲಕ ಗೆಲುವಿಗೆ ನೆರವಾಗುತ್ತಾರೆ.

* ದಿನಾಂಕ 9 :- 9, 18, 27ನೆ ತಾರೀಕಿನಂದು ಮದುವೆಯಾಗುವ ದಂಪತಿ ಮಧ್ಯ ಕೆಲವು ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಆದರೆ ಇದು ದೀರ್ಘಕಾಲ ಇರುವುದಿಲ್ಲ. ಗಲಾಟೆ ಇದ್ದರೂ ಪ್ರೀತಿಗೆ ಕೊರತೆ ಇರುವುದಿಲ್ಲ. ದಂಪತಿ ಮಧ್ಯೆ ನಂಬಿಕೆ ಹೆಚ್ಚಿರುತ್ತದೆ. ಹಾಗಾಗಿ ಭಿನ್ನಾಭಿಪ್ರಾಯ ಕೆಲ ಸಮಯದಲ್ಲಿ ದೂರವಾಗುತ್ತದೆ.

ಅಕ್ಷಯ ತೃತೀಯ ಹಬ್ಬಕ್ಕೂ ಮುಂಚೆ ಈ ಕೆಲಸ ಮಾಡಿದರೆ ಲಕ್ಷ್ಮೀ ಮನೆಗೆ ಬರ್ತಾಳೆ.!

ಇದೇ ಮೇ 10ನೇ ತಾರೀಖು ಅಕ್ಷತ ತೃತೀಯ ಇರುವಂತದ್ದು. ಎಲ್ಲರಿಗೂ ತಿಳಿದಿರುವಂತೆ ಅಕ್ಷಯ ತೃತೀಯ ಎಂದರೆ ತಾಯಿ ಲಕ್ಷ್ಮಿ ದೇವಿಯನ್ನು ಆ ಒಂದು ದಿನ ಬಹಳ ವಿಶೇಷವಾದಂತಹ ಪೂಜೆಯನ್ನು ಮಾಡುವುದರ ಮೂಲಕ ತಾಯಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವಂತಹ ವಿಧಾನ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ದಿನ ಹೆಚ್ಚಿನ ಮಹಿಳೆಯರಾಗಿರ ಬಹುದು ಪುರುಷರಾಗಿರಬಹುದು ಸ್ವಲ್ಪ ಪ್ರಮಾಣದಲ್ಲಾದರೂ ಚಿನ್ನವನ್ನು ಖರೀದಿ ಮಾಡಿದರೆ ಅದರಿಂದ ನಾವು ನಮ್ಮ ಜೀವನದಲ್ಲಿ ಮತ್ತೆ ಮತ್ತೆ ಚಿನ್ನವನ್ನು ಹೆಚ್ಚು ಖರೀದಿ ಮಾಡುತ್ತೇವೆ ನಮಗೆ ಅದು ದುಪ್ಪಟ್ಟಾಗುತ್ತಾ ಹೋಗುತ್ತದೆ ಎನ್ನುವಂತಹ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

ಈ ಸುದ್ದಿ ಓದಿ:- ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!

ಅದೇ ರೀತಿಯಾಗಿ ಹೆಚ್ಚಿನ ಜನ ಅಕ್ಷಯ ತೃತೀಯ ಹಬ್ಬದ ದಿನ ತಮ್ಮ ಕೈಲಾದಷ್ಟು ಚಿನ್ನವನ್ನು ಖರೀದಿ ಮಾಡುವುದರ ಮೂಲಕ ತಮಗೂ ಕೂಡ ತಾಯಿ ಲಕ್ಷ್ಮಿ ದೇವಿ ಅನುಗ್ರಹವನ್ನು ತೋರಲಿ ನಮಗೂ ಒಳ್ಳೆ ಯದಾಗಲಿ ಎನ್ನುವಂತಹ ಉದ್ದೇಶದಿಂದ ಚಿನ್ನ ಖರೀದಿ ಮಾಡುತ್ತಾರೆ.

ಆದರೆ ಪ್ರತಿಯೊಬ್ಬರೂ ಕೂಡ ಆ ಒಂದು ದಿನ ಚಿನ್ನವನ್ನಾಗಲಿ ಬೆಳ್ಳಿಯ ನ್ನಾಗಲಿ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಎಲ್ಲರ ಬಳಿಯಲ್ಲಿ ಯೂ ಕೂಡ ಹೆಚ್ಚಿನ ಹಣಕಾಸು ಇರುವುದಿಲ್ಲ. ಅಂತವರು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಅಕ್ಷಯ ತೃತೀಯ ಹಬ್ಬದ ಹಿಂದಿನ 15 ದಿನಗಳ ಮುಂಚೆಯೇ ಈ ಒಂದು ಕೆಲಸವನ್ನು ಮಾಡುವುದರಿಂದ ನೀವು ಕೂಡ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಹಾಗೂ ತಾಯಿ ಲಕ್ಷ್ಮಿ ದೇವಿಯನ್ನು ಸಹ ನೀವು ಒಲಿಸಿಕೊಳ್ಳಬಹುದು.

ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

ಹಾಗಾದರೆ ಅಕ್ಷಯ ತೃತೀಯ ಹಬ್ಬದ ಹಿಂದಿನ 15 ದಿನಗಳ ಮುಂಚೆ ನಾವು ಏನು ಮಾಡಬೇಕು ಯಾವ ಒಂದು ಕೆಲಸವನ್ನು ಮಾಡುವುದ ರಿಂದ ನಾವು ಹೆಚ್ಚಿನ ಲಾಭಗಳನ್ನು ಪಡೆಯಬಹುದು. ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

* ಅಕ್ಷಯ ತೃತೀಯ ಹಬ್ಬದ ಹಿಂದಿನ ದಿನಗಳಲ್ಲಿ ಅಂದರೆ 15 ದಿನ ಮುಂಚಿತವಾಗಿ ನಿಮ್ಮ ಮನೆಗೆ ಕಲ್ಲುಪ್ಪು ತಂದು ಇಟ್ಟುಕೊಳ್ಳಬೇಕು. ಇದನ್ನು ತಾಯಿ ಮಹಾಲಕ್ಷ್ಮಿ ದೇವಿಗೆ ಹೋಲಿಸುತ್ತಾರೆ 15 ದಿನಗಳ ಮುಂಚಿತವಾಗಿ ಅಂದರೆ ಶುಕ್ರವಾರ ಈ ಒಂದು ವಿಶೇಷವಾದಂತಹ ಉಪಾಯವನ್ನು ನೀವು ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು.

ಶುಕ್ರವಾರ ಆಗಲಿಲ್ಲ ಎನ್ನುವರು ಭಾನುವಾರ ಅಥವಾ ಸೋಮವಾರ ಈ ಒಂದು ವಿಧಾನವನ್ನು ಮಾಡಿಕೊಳ್ಳಬಹುದು ಹಾಗಾದರೆ ಕಲ್ಲುಪ್ಪನ್ನು ಬಳಸಿ ಯಾವ ಒಂದು ವಿಶೇಷವಾದ ಪರಿಹಾರವನ್ನು ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

ಮೊದಲು ಒಂದು ಗಾಜಿನ ಬಟ್ಟಲಿಯನ್ನು ತೆಗೆದು ಕೊಳ್ಳಬೇಕು. ಆನಂತರ ಅದರ ತುಂಬಾ ಕಲ್ಲುಪ್ಪನ್ನು ತುಂಬಿ ನಿಮ್ಮ ದೇವರ ಮನೆ ಅಥವಾ ಅಡುಗೆ ಮನೆ ಅಥವಾ ಬೆಡ್ರೂಮ್ ಹಾಲ್ ಎಲ್ಲಾದರೂ ಸರಿಯೇ ಅದನ್ನು ಇಟ್ಟು ಬಿಡಬೇಕು 15 ದಿನಗಳ ತನಕ ಅದರ ಹತ್ತಿರವೂ ಕೂಡ ನೀವು ಹೋಗಬೇಡಿ ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಅದು ಹೀರಿಕೊಳ್ಳುತ್ತದೆ.

ಇದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ. ಇದರಿಂದ ನೀವು ಮುಂದಿನ ದಿನದಲ್ಲಿ ನಿಮ್ಮ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿ ಯನ್ನು ಅದರಲ್ಲೂ ಬಹಳ ಮುಖ್ಯವಾಗಿ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ ಯಾವುದೇ ಸಮಸ್ಯೆ ಎದುರಾಗುತ್ತಿದ್ದರು ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ.

ಈ ವರ್ಷ ಸಾಧ್ಯವಾಗದಿದ್ದರೂ ಮುಂದಿನ ಅಕ್ಷಯ ತೃತೀಯ ಒಳಗಾಗಿ ನಿಮಗೆ ಎಲ್ಲದರಲ್ಲಿಯೂ ಕೂಡ ಜಯ ಎನ್ನುವುದು ಸಿಗುತ್ತದೆ. ಆದ್ದ ರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವು ದರ ಮೂಲಕ ನಿಮ್ಮ ಮನೆಯಲ್ಲಿ ಇದನ್ನು ಮಾಡಿ ನಿಮಗೆ ಪರಿಹಾರ ವನ್ನು ಕಂಡುಕೊಳ್ಳುವುದು ಉತ್ತಮ.

ಈ ಸುದ್ದಿ ಓದಿ:- ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!

ಆನಂತರ ಈಒಂದು ಉಪ್ಪನ್ನು ನೀರಿನಲ್ಲಿ ಕರಗಿಸಿ ನಿಮ್ಮ ಅಡುಗೆಮನೆಯ ಸಿಂಕ್ ಅಥವಾ ಟಾಯ್ಲೆಟ್ ಸಿಂಕ್ ಒಳಗಡೆ ಹಾಕುವುದಷ್ಟೇ ಮತ್ತೆ ಇನ್ಯಾವುದೇ ರೀತಿಯ ಕೆಲಸ ಇರುವುದಿಲ್ಲ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಇದನ್ನು ಪ್ರತಿಯೊಬ್ಬರೂ ಕೂಡ ಮಾಡಿಕೊಳ್ಳುವುದರಿಂದ ತುಂಬಾ ಒಳ್ಳೆಯ ಲಾಭವನ್ನು ಪಡೆಯಬಹುದು.

ಪುರುಷರೇ ಈ ವಿಷಯಗಳನ್ನು ನಿಮ್ಮ ಹೆಂಡತಿ ಜೊತೆ ತಪ್ಪಿಯೂ ಹೇಳಬಾರದು.!

ಗಂಡ ಹೆಂಡತಿ ಸುಖಕರ ಜೀವನವನ್ನು ನಡೆಸಬೇಕಾದರೆ ಈ ವಿಚಾರ ಗಳನ್ನು ಗಮನದಲ್ಲಿಡುವುದು ಮುಖ್ಯ. ಹೆಂಡತಿಯಿಂದ ಮುಚ್ಚಿಡ ಬೇಕಾದ ವಿಷಯಗಳು. ನೀವು ವೈವಾಹಿಕ ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ನಿಮ್ಮ ಹೆಂಡತಿಯಿಂದ ಕೆಲವು ವಿಷಯಗಳನ್ನು ಮರೆಮಾಚಬೇಕು.

ಪ್ರತಿಯೊಬ್ಬ ಪತಿಯೂ ತಿಳಿದಿರಲೇಬೇಕಾದ ವಿಷಯಗಳು ಇವುಗಳನ್ನು ತನ್ನ ಹೆಂಡತಿಯೊಂದಿಗೆ ಹಂಚಿಕೊಳ್ಳುವ ತಪ್ಪನ್ನು ಮಾಡಬಾರದು. ಹಾಗಾದರೆ ಹೆಂಡತಿಯಿಂದ ಮುಚ್ಚಿಡಬೇಕಾದ ಆ ವಿಷಯಗಳು ಯಾವುವು ತಿಳಿಯೋಣ.

* ಆದಾಯದ ಬಗೆ ಸಂಪೂರ್ಣ ಮಾಹಿತಿ ನೀಡಬೇಡಿ :- ಚಾಣಕ್ಯ ನೀತಿಯ ಪ್ರಕಾರ ಪತಿ ತನ್ನ ಸಂಪಾದನೆಯ ಬಗ್ಗೆ ಎಲ್ಲವನ್ನೂ ಹೆಂಡತಿಗೆ ಹೇಳಬಾರದು. ಅನೇಕ ಬಾರಿ ತನ್ನ ಪತಿ ಹೆಚ್ಚು ಆದಾಯವನ್ನು ಹೊಂದಿರುವಾಗ ಅವಳು ಹೆಚ್ಚೆಚ್ಚು ಖರ್ಚು ಮಾಡಲು ಪ್ರಾರಂಭಿಸುತ್ತಾಳೆ ಅನಗತ್ಯ ಖರ್ಚುಗಳು ಹೆಚ್ಚಾಗತೊಡಗುತ್ತವೆ ಉಳಿತಾಯ ಮಾಡುವುದಿಲ್ಲ.

ಈ ಸುದ್ದಿ ಓದಿ:-ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

ಹೀಗಿರುವಾಗ ಕಷ್ಟದ ಸಂದರ್ಭದಲ್ಲಿ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗಂಡಂದಿರು ತಮ್ಮ ಆದಾಯದ ಬಗ್ಗೆ ಹೆಂಡತಿಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಬಾರದು ಅದು ಕೆಲವೊಮ್ಮೆ ಒಳ್ಳೆಯದಾಗುತ್ತದೆ ಹಾಗೂ ಮತ್ತೆ ಕೆಲವೊಮ್ಮೆ ನಿಮಗೆ ಕೆಡುಕನ್ನು ಉಂಟು ಮಾಡುತ್ತದೆ ಎಂದು ಹೇಳಬಹುದು.

* ಅವಮಾನದ ಬಗ್ಗೆ ಹೇಳಬೇಡಿ :- ಚಾಣಕ್ಯ ನೀತಿಯ ಪ್ರಕಾರ ಗಂಡನು ತನ್ನ ಹೆಂಡತಿಗೆ ತನ್ನ ಅವಮಾನದ ಬಗ್ಗೆ ತಪ್ಪಿಯೂ ಹೇಳಬಾರದು. ಯಾಕೆಂದರೆ ಗಂಡನಿಗೆ ಆಗುವ ಅವಮಾನವನ್ನು ಯಾವ ಹೆಂಡತಿಯೂ ಸಹಿಸಲಾರಳು. ಆಗ ಅವಳು ಸೇಡು ತೀರಿಸಿಕೊಳ್ಳದೆ ಶಾಂತಿಯನ್ನು ಕಾಣುವುದಿಲ್ಲ. ಇದರಿಂದಾಗಿ ವಿವಾದಗಳು ಹೆಚ್ಚಾಗುತ್ತವೆ ಆದ್ದರಿಂದ ಅವಮಾನಗಳು ಅಥವಾ ಜಗಳಗಳ ಬಗ್ಗೆ ನಿಮ್ಮ ಹೆಂಡತಿಗೆ ಹೇಳದಿರಲು ಪ್ರಯತ್ನಿಸಿ.

ಇದರಿಂದ ನಿಮ್ಮಿಬ್ಬರ ನಡುವೆ ಒಳ್ಳೆಯ ಭಾಂದವ್ಯ ಹಾಗೆ ಇರುತ್ತದೆ ಹಾಗೆ ಏನಾದರೂ ನೀವು ನಿಮ್ಮ ಅವಮಾನದ ಬಗ್ಗೆ ಹೆಂಡತಿಯ ಮುಂದೆ ಹೇಳಿದ್ದೆ ಆದರೆ ಕೆಲವೊಂದು ಸಂದರ್ಭದಲ್ಲಿ ಅವಳು ಆ ಒಂದು ವಿಷ ಯದ ಬಗ್ಗೆ ಬಹಳಷ್ಟು ಅವಮಾನವನ್ನು ನಿಮ್ಮ ಮೇಲೆ ಮಾಡುತ್ತಾಳೆ ಆದ್ದರಿಂದ ಯಾರೇ ಆಗಿರಲಿ ತಮ್ಮ ಅವಮಾನದ ಬಗ್ಗೆ ತಮ್ಮ ಹೆಂಡತಿ ಯ ಬಗ್ಗೆ ಹೇಳಿಕೊಳ್ಳುವುದು ಅಷ್ಟು ಸೂಕ್ತವಲ್ಲ.

ಈ ಸುದ್ದಿ ಓದಿ:-ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!

* ನಿಮ್ಮ ದೌರ್ಬಲ್ಯವನ್ನು ಮರೆಮಾಡಿ :- ಪತಿ ತನ್ನ ದೌರ್ಬಲ್ಯಗಳನ್ನು ಹೆಂಡತಿಯಿಂದ ಯಾವಾಗಲೂ ಮರೆಮಾಡಬೇಕು ಎಂದು ಆಚಾರ್ಯ ಚಾಣಕ್ಯನ ನೀತಿ ಹೇಳುತ್ತದೆ. ಭಾವನೆಗಳಿಂದ ಒಯ್ಯಲ್ಪಟ್ಟಾಗಲೂ ಒಬ್ಬರ ದೌರ್ಬಲ್ಯವನ್ನು ಎಂದಿಗೂ ಉಲ್ಲೇಖಿಸಬಾರದು. ಏಕೆಂದರೆ ಕೆಲವೊಮ್ಮೆ ಹೆಂಡತಿಯೂ ಗಂಡನ ದೌರ್ಬಲ್ಯದ ಲಾಭ ಪಡೆದು ತನ್ನ ಕೆಲಸವನ್ನು ಮುಗಿಸಬಹುದು.

ಇದರಿಂದ ಮನೆಯಲ್ಲಿ ಮತ್ತು ಸಮಾಜದಲ್ಲಿ ಅವಮಾನವನ್ನು ಎದುರಿಸಬೇಕಾಗಬಹುದು. ಯಾವುದೇ ದೌರ್ಬಲ್ಯವಾಗಿರಬಹುದು ಅದನ್ನು ಯಾರ ಮುಂದೆಯೂ ಸಹ ಹೇಳಿಕೊಳ್ಳಬಾರದು. ನಾವೇನಾದರೂ ಹೇಳಿಕೊಂಡರೆ ನಾವೇ ನಮ್ಮ ಕೈಯಾರೆ ಅವಮಾನ ಮಾಡಿಕೊಂಡಂತೆ ಆಗುತ್ತದೆ. ಆದ್ದರಿಂದ ನಿಮ್ಮ ದೌರ್ಬಲ್ಯಗಳನ್ನು ಮರೆಮಾಡುವುದು ಉತ್ತಮ.

* ನಿಮ್ಮ ಹೆಂಡತಿಯಿಂದಲೂ ದೇಣಿಗೆಗಳನ್ನು ರಹಸ್ಯವಾಗಿಡಿ :- ರಹಸ್ಯ ದಾನ ಮಹಾದಾನ ಎಂದು ಹೇಳಲಾಗುತ್ತದೆ. ಒಂದು ಕೈಯಿಂದ ದಾನ ಮಾಡಿದರೆ ಇನ್ನೊಂದು ಕೈಗೆ ತಿಳಿಯಬಾರದು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುತ್ತಾರೆ. ಹೀಗಿರುವಾಗ ಆಚಾರ್ಯ ಚಾಣಕ್ಯ ದಾನದ ಮಾಹಿತಿಯನ್ನು ಪತ್ನಿಯಿಂದಲೂ ಮುಚ್ಚಿಡುವಂತೆ ಸಲಹೆ ನೀಡಿದ್ದಾರೆ.

ಈ ಸುದ್ದಿ ಓದಿ:-ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!

ಏಕೆಂದರೆ ದಾನದ ಬಗ್ಗೆ ನಿಮ್ಮ ಹೆಂಡತಿಗೆ ಹೇಳಿದರೂ ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳ ಬಹುದು. ಕೆಲವೊಮ್ಮೆ ಹೆಂಡತಿಯರು ಈ ವಿಚಾರವಾಗಿ ಇಲ್ಲಸಲ್ಲದ ಜನಗಳಿಗೆ ಯಾವ ಒಂದು ಕಾರಣಕ್ಕಾಗಿ ಹಣ ಕೊಡುತ್ತಿದ್ದೀರಿ ಎಂದು ಅದರ ಬಗ್ಗೆ ಹೀಯಾಳಿಸಿ ಮಾತನಾಡುತ್ತಿರುತ್ತಾರೆ ಆದ್ದರಿಂದ ಯಾವುದೇ ಕಾರಣಕ್ಕೂ ನೀವು ದೇಣಿಗೆಯನ್ನು ಕೊಡುತ್ತಿದ್ದರೆ ನಿಮ್ಮ ಹೆಂಡತಿಯಿಂದ ಅದನ್ನು ರಹಸ್ಯವಾಗಿದೆ.

ಮನೆಯಲ್ಲಿ ಸಾಲದ ಬಾಧೆಯಿಂದ, ಹಣಕಾಸು ತೊಂದರೆಯಿಂದ ಬಳಲುತ್ತಿದ್ದರೆ ಲಕ್ಷ್ಮೀಅಷ್ಟೋತ್ತರದಿಂದ ಈ ರೀತಿ ಪರಿಹಾರಮಾಡಿ ಸಾಕು.!

 

ನಮ್ಮ ಸಮಸ್ಯೆಗಳಿಗೆ ಶಾಸ್ತ್ರಗಳಲ್ಲಾಗಿರಬಹುದು ಪುರಾಣಗಳಲ್ಲಾಗಿರ ಬಹುದು ಎಲ್ಲದಕ್ಕೂ ಕೂಡ ಪರಿಹಾರಗಳನ್ನು ಇಟ್ಟಿದ್ದಾರೆ. ಆ ಕ್ರಮಗಳನ್ನು ನಾವು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದ್ದೆ ಆದರೆ ನಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಹಾಗಾದರೆ ಈ ದಿನ ನಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬರೂ ಕೂಡ ಬಹಳಷ್ಟು ಸಮಸ್ಯೆ ಅನುಭವಿಸುವುದು ಆರ್ಥಿಕ ವಾಗಿ ಉಂಟಾಗುವ ಹಣಕಾಸಿನ ಸಮಸ್ಯೆ ಹೌದು. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ಏಳಿಗೆಯನ್ನು ಹೊಂದಬೇಕು ಎಂದರೆ ಅದಕ್ಕೆ ಆರ್ಥಿಕವಾಗಿ ಹಣಕಾಸಿನ ಅವಶ್ಯಕತೆ ಎನ್ನುವುದು ಅಗತ್ಯವಿರುತ್ತದೆ.

ಆದ್ದರಿಂದ ಇಂತಹ ಒಂದು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ದಿನ ನಾವು ಒಂದು ಪರಿಹಾರ ಮಾರ್ಗವನ್ನು ತಿಳಿಯೋಣ. ಹಾಗಾದರೆ ನಮ್ಮ ಸುತ್ತಮುತ್ತ ಇರುವಂತಹ ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಉಂಟಾಗುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳು ವುದಕ್ಕೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಯಾವ ಕೆಲವು ಪರಿಹಾರ ಕ್ರಮಗಳನ್ನು ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ, ನಿದ್ರೆ, ಕೆಟ್ಟ ಆಲೋಚನೆಗಳು ಬಂದರೆ ಏನು ಸಂಕೇತ.? ಪರಿಹಾರ ಏನು ನೋಡಿ.!

ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ನಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಂಕಷ್ಟ ಹಣಕಾಸಿನ ತೊಂದ ರೆಗಳು ದೂರವಾಗಬೇಕು ಎಂದರೆ ನಮ್ಮ ಮೇಲೆ ಮಹಾಲಕ್ಷ್ಮಿಯ ಕೃಪೆ ಇರಬೇಕು ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.

ಮಹಾಲಕ್ಷ್ಮಿ ಸರ್ವ ಸೌಭಾಗ್ಯ ದಾಯಿನಿ ಸಕಲ ಸಂಪತ್ ಪ್ರಧಾಯಿನಿ ಸರ್ವ ಅರಿಷ್ಟ ವಿನಾಶಿನಿ ಸರ್ವ ಮಂಗಳ ಕಾರ್ಯಿಣಿ ಎಂದು ಹೇಳಿ ಆಕೆಗೆ ಶಾಸ್ತ್ರ ಆಗಿರಬಹುದು ವೇದ ಮಂತ್ರಗಳಾಗಿರಬಹುದು ಆಕೆಯನ್ನು ಹೊಗಳುತ್ತದೆ.

ಇಂತಹ ಲಕ್ಷ್ಮಿ ನಿವಾಸ ನಮ್ಮ ಮನೆಯಲ್ಲಿ ಇರ ಬೇಕು ಎಂದರೆ ಲಕ್ಷ್ಮಿ ಯನ್ನು ಒಲಿಸಿ ಕೊಳ್ಳಬೇಕು ಎಂದರೆ ಕೆಲವೊಂದು ವಿಧಾನ ನೀತಿ ನಿಯಮಗಳನ್ನು ನಮ್ಮ ಮನೆಯಲ್ಲಿ ಅನುಸರಿಸಬೇಕು ಹಾಗಾದರೆ ಆ ಒಂದು ನಿಯಮಗಳು ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!

* ಅತಿಯಾಗಿ ಸಾಲ ಆಗಿದ್ದರೆ ಸಂಕಷ್ಟದಲ್ಲಿ ಒಳಗಾಗಿದ್ದರೆ ಅಂತವರು ಮನೆಯಲ್ಲಿ 48 ದಿನ ಮಹಾಲಕ್ಷ್ಮಿ ಪೂಜೆಯನ್ನು ಮಾಡಬೇಕು. ಪ್ರತಿನಿತ್ಯ ಬೆಳಗ್ಗೆ 12 ಗಂಟೆಯ ಒಳಗಾಗಿ ಈ ಪೂಜೆಯನ್ನು ಮಾಡುವುದು ಉತ್ತಮ.
* ಬೆಳಗ್ಗೆ ಬೇಗ ಎದ್ದು ನಿಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಲಕ್ಷ್ಮಿಯನ್ನು ಪೂಜೆ ಮಾಡಬೇಕು. ಅದೇ ರೀತಿಯಾಗಿ ಪ್ರತಿನಿತ್ಯ ಲಕ್ಷ್ಮಿ ಪೂಜೆಯನ್ನು ಮಾಡುವುದರ ಮೂಲಕ ಪ್ರತಿ ದಿನ ಲಕ್ಷ್ಮಿ ದೇವಿಯ ಅಷ್ಟೋತ್ತರವನ್ನು ಹೇಳಬೇಕು.

ಇದರ ಜೊತೆ ನೆಲ್ಲಿಕಾಯಿ ಉಳಂಬವನ್ನು ನೈವೇದ್ಯ ಮಾಡಿ ಅದೇ ರೀತಿಯಾಗಿ ನೆಲ್ಲಿಕಾಯಿ ಆರತಿಯನ್ನು 11 ಶುಕ್ರವಾರ ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಈ ರೀತಿಯಾಗಿ ಈ ಒಂದು ವಿಧಾನವನ್ನು ಯಾರು ತಮ್ಮ ಜೀವನದಲ್ಲಿ ಅತಿಯಾದ ಸಾಲವನ್ನು ಮಾಡಿ ಅತಿಯಾದ ಸಂಕಷ್ಟವನ್ನು ಅನುಭವಿಸುತ್ತಿರುತ್ತಾರೋ ಅವರು ಈ ಪೂಜೆಯನ್ನು ಮಾಡುವುದರಿಂದ ಈ ಪೂಜೆ ಮುಗಿಯುವ ಒಳಗಾಗಿ ನಿಮಗೆ ದೇವಿ ಒಂದು ದಾರಿಯನ್ನು ತೋರಿಸುತ್ತಾಳೆ.

ಈ ಸುದ್ದಿ ಓದಿ:- ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!

ಇದು ಒಂದು ರೀತಿಯ ಪರಿಹಾರ ಮಾರ್ಗವಾಗಿ ನಿಮಗೆ ಒಳ್ಳೆಯದಾಗುತ್ತದೆ ಎಂದೇ ಹೇಳಬಹುದು. ಅದಕ್ಕೂ ಮೊದಲು ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ಮಾಹಿತಿ ಏನು ಎಂದರೆ ಯಾವುದೇ ಒಂದು ಸಂಕಷ್ಟ ಎದುರಾಗಿದೆ ಎಂದರೆ ನಾವು ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಪರಿಹಾರ ಮಾರ್ಗ ಹುಡುಕಿಕೊಳ್ಳ ಬಹುದು ಅಷ್ಟೇ ಹೊರತು ಅದು ನಮ್ಮ ಹತ್ತಿರವೇ ಬರಬಾರದು ಎಂದು ಹೇಳುವುದು ತಪ್ಪಾಗುತ್ತದೆ.

ಏಕೆಂದರೆ ನಮ್ಮ ಜೀವನದಲ್ಲಿ ನಾವು ಅನು ಭವಿಸುವಂತಹ ಪ್ರತಿಯೊಂದು ಕಷ್ಟಗಳು ಕೂಡ ನಾವು ಮಾಡಿರುವಂತ ಹ ಕರ್ಮದ ಫಲವಾಗಿ ಆದ್ದರಿಂದ ಅದನ್ನು ನಾವು ಅನುಭವಿಸಿಯೇ ಅದನ್ನು ಸರಿಪಡಿಸಿಕೊಳ್ಳಬೇಕು. ಹೊರತು ಯಾವುದೇ ರೀತಿಯ ತೊಂದರೆ ಬರಬಾರದು ಎಂದು ಈ ಪೂಜೆಯನ್ನು ಮಾಡುವಂಥದ್ದಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ, ನಿದ್ರೆ, ಕೆಟ್ಟ ಆಲೋಚನೆಗಳು ಬಂದರೆ ಏನು ಸಂಕೇತ.? ಪರಿಹಾರ ಏನು ನೋಡಿ.!

 

ನಾವು ಪುಣ್ಯಕ್ಷೇತ್ರಗಳಿಗೆ ಹೋದಾಗ ದೇವಸ್ಥಾನಗಳಿಗೆ ಹೋದಾಗ ಪೂಜೆ ಮಾಡುವಾಗ ಭಜನೆ ಮಾಡುವಾಗ ನಮ್ಮ ಕಣ್ಣಿನಲ್ಲಿ ನೀರು ಬರು ವಂತದ್ದು ಕೆಲವೊಮ್ಮೆ ನಮ್ಮ ಕೆಲಸಗಳು ಆಗದೆ ಇದ್ದಂತಹ ಸಂದರ್ಭ ದಲ್ಲಿ ಕೋಪ ಬರುವಂತದ್ದು ಹೀಗೆ ಇಂತಹ ಒಂದು ಪರಿಸ್ಥಿತಿಯನ್ನು ಎದುರಿಸುತ್ತಿರುವಂತಹ ಹಲವಾರು ಜನರನ್ನು ನಾವು ನಮ್ಮ ಕಣ್ಣ ಮುಂದೆ ನೋಡಬಹುದು.

ಇದಕ್ಕೆ ಕಾರಣ ಏನು ಎಂದು ಅವರು ಬೇರೆಯವರನ್ನು ಕೇಳುತ್ತಿರುತ್ತಾರೆ. ಆದರೆ ಇದರ ಬಗ್ಗೆ ತಿಳಿದವರು ಇಂತಹ ಒಂದು ಸಮಸ್ಯೆಗೆ ಪರಿಹಾರ ಏನು ಕಾರಣ ಏನು ಎಂದು ಹೇಳುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಕೂಡ ಇದಕ್ಕೆ ಕಾರಣ ಪರಿಹಾರ ಏನು ಎಂದು ತಿಳಿದಿರುವುದಿಲ್ಲ ಅಂತವರಿಗೆ ಈ ದಿನ ಯಾವ ಒಂದು ಕಾರಣಕ್ಕಾಗಿ ಈ ರೀತಿಯಾದಂತಹ ಪರಿಸ್ಥಿತಿಗಳು ಉಂಟಾಗುತ್ತಿರುತ್ತದೆ.

ಈ ರೀತಿಯಾದಂತಹ ಸನ್ನಿವೇಶಗಳು ನಮ್ಮ ಕಣ್ಣ ಮುಂದೆ ಬರುತ್ತಿರುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ನಾವು ಪೂಜೆ ಮಾಡುವಂತಹ ಸಂದರ್ಭದಲ್ಲಿ ದೇವರ ಮನೆಯನ್ನು ಸ್ವಚ್ಛವಾಗಿ ಶುಚಿ ಮಾಡಿ ಆನಂತರ ಒಳ್ಳೆಯ ಮನಸ್ಸಿನಿಂದ ಬಹಳ ಗೌರವದಿಂದ ದೇವರಲ್ಲಿ ನಂಬಿಕೆಯನ್ನು ಇಟ್ಟು ಒಂದು ಮನಸ್ಸಿನಿಂದ ದೇವರ ಪೂಜೆ ಆರಾಧನೆಯನ್ನು ಮಾಡುವುದರಿಂದ ದೇವರು ನಮಗೆ ಒಂದು ಒಳ್ಳೆಯ ಆತ್ಮವಿಶ್ವಾಸವನ್ನು ಹಾಗೂ ಒಳ್ಳೆಯ ಶಾಂತಿಯನ್ನು ಕೊಡುತ್ತಾನೆ.

ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

ನಾವು ಇದೇ ರೀತಿಯಾಗಿ ದೃಢವಾದ ಮನಸ್ಸಿನಲ್ಲಿ ಪೂಜೆಯನ್ನು ಮಾಡುವುದರಿಂದ ನಮ್ಮ ಪೂಜೆಯನ್ನು ಭಗವಂತ ಮೆಚ್ಚಿಕೊಳ್ಳುತ್ತಾನೆ ಎಂದೇ ಅರ್ಥ. ಕೆಲವೊಮ್ಮೆ ಪೂಜೆ ಮಾಡುವಂತಹ ಸಂದರ್ಭದಲ್ಲಿ ನಮಗೆ ಕಣ್ಣಲ್ಲಿ ನೀರು ಬರುತ್ತಿರುತ್ತದೆ ಇಂತಹ ಒಂದು ಸಂದರ್ಭದಲ್ಲಿ ನಾವು ದೇವರಿಗೆ ನೇರವಾಗಿ ಸಂಪರ್ಕವನ್ನು ಹೊಂದಿದ್ದೇವೆ ನಾವು ಆ ಪೂಜೆಯಲ್ಲಿ ತಲ್ಲೀನರಾಗಿದ್ದೇವೆ ಎಂಬುದರ ಅರ್ಥವಾಗಿ ನಮ್ಮ ಕಣ್ಣಿನಲ್ಲಿ ನೀರು ಬರುತ್ತಿರುತ್ತದೆ.

* ಹಾಗೂ ನಮ್ಮ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ಭಗವಂತ ನಮಗೆ ಏನೋ ಒಂದು ಸಂದೇಶವನ್ನು ಕೊಡುತ್ತಿದ್ದಾನೆ ಎನ್ನುವುದರ ಅರ್ಥ ಕೂಡ ಇದಾಗಿರುತ್ತದೆ. ನಮ್ಮ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ನಮ್ಮ ಅಂತರ್ಮನ ಅಂದರೆ ನಮ್ಮ ಆತ್ಮ ಶುದ್ಧಿಯಾಗುತ್ತಿದೆ, ನಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಭಾವನೆ ಇದ್ದರೂ ಅದೆಲ್ಲ ದೂರವಾಗುತ್ತಾ ನಮಗೆ ಇನ್ನು ಮುಂದೆ ಒಳ್ಳೆಯ ಮಾರ್ಗವನ್ನು ದೇವರು ತೋರಿಸುತ್ತಿದ್ದಾನೆ ಎನ್ನುವುದರ ಅರ್ಥ ಇದಾಗಿರುತ್ತದೆ.

ಇದರಿಂದಾಗಿ ಕೆಲವೊಂದಷ್ಟು ಜನರ ಕಣ್ಣಲ್ಲಿ ಅವರಿಗೆ ತಿಳಿಯದ ರೀತಿಯಲ್ಲಿ ಕಣ್ಣಲ್ಲಿ ನೀರು ಬರುತ್ತಿರುತ್ತದೆ. ಇನ್ನು ನಮ್ಮ ಮನಸ್ಸಿನಲ್ಲಿ ಯಾರಿಗೂ ಕೂಡ ಹೇಳಿಕೊಳ್ಳಲು ಸಾಧ್ಯವಾಗದೇ ಇರುವಂತಹ ಕೆಲವೊಂದಷ್ಟು ವಿಚಾರಗಳು ನಮ್ಮಲ್ಲಿಯೇ ಇರುತ್ತದೆ.

ಈ ಸುದ್ದಿ ಓದಿ:- ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!

ಈ ಎಲ್ಲಾ ವಿಚಾರಗಳನ್ನು ನಾವು ದೇವರ ಮುಂದೆ ಹೇಳಿ ಕೊಳ್ಳುತ್ತಾ ನಾನು ಮಾಡಿರುವಂತಹ ಪಾಪ ಕರ್ಮಗಳೆಲ್ಲವೂ ಕೂಡ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವಂತಹ ಸಂದರ್ಭ ದಲ್ಲಿಯೂ ಕೂಡ ನಮ್ಮ ಕಣ್ಣುಗಳಲ್ಲಿ ನೀರು ಬರುತ್ತಿರುತ್ತದೆ. ಹೀಗೆ ಯಾರ ಕಣ್ಣುಗಳಲ್ಲಿ ದೇವರ ಪೂಜೆ ಮಾಡುವಂತಹ ಸಂದರ್ಭದಲ್ಲಿ ನೀರು ಬರುತ್ತಿರುತ್ತದೆಯೋ ಅವರು ದೇವರಿಂದ ನೇರ ಸಂಪರ್ಕವನ್ನು ಹೊಂದುತ್ತಿದ್ದಾರೆ.

ದೇವರಿಂದ ಒಳ್ಳೆಯ ಆಶೀರ್ವಾದ ಒಳ್ಳೆಯ ಮಾರ್ಗ ವನ್ನು ಪಡೆದುಕೊಳ್ಳುತ್ತಿರುತ್ತಾರೆ ಎನ್ನುವುದರ ಅರ್ಥ ಇದಾಗಿರುತ್ತದೆ. ಆದ್ದರಿಂದ ಯಾರೂ ಕೂಡ ಇದನ್ನು ತಪ್ಪಾಗಿ ತಿಳಿದುಕೊಳ್ಳದೆ ಇದು ನಮಗೆ ಮುಂದಿನ ದಿನದಲ್ಲಿ ಒಳ್ಳೆಯದನ್ನೇ ಉಂಟುಮಾಡುತ್ತದೆ ಎನ್ನುವ ಭಾವನೆಯನ್ನು ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!

 

* ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ನಾವು ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು
ಪರಿಹಾರಗಳು ವಿಶೇಷ ಫಲಗಳನ್ನು ನೀಡುತ್ತದೆ. ದೇವಸ್ಥಾನಗಳಿಗೆ ಹೋಗಿ ದೇವರ ಹುಂಡಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ.

* ಹುಂಡಿಗೆ ಹಣ ಹಾಕುವ ಮೂಲಕ ದೇವರು ನಮ್ಮೆಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಮೃದ್ಧಿ ನೀಡುತ್ತಾನೆಂಬ ನಂಬಿಕೆ ಇದೆ. ಇದರಿಂದ ಮನಸ್ಸಿಗೂ ಸಮಾಧಾನ ಸಿಗುತ್ತದೆ.
* ಇದು ಕೇವಲ ಒಂದು ಅಥವಾ ಎರಡು ದಿನದಲ್ಲಿ ಬಂದಿರುವಂತಹ ಪದ್ಧತಿಯಲ್ಲ ಶತಮಾನಗಳಿಂದಲೂ ಈ ನಂಬಿಕೆ ಬೆಳೆದು ಬಂದಿದೆ.
* ಕೆಲವರು ಹರಕೆ ಹೇಳಿಕೊಂಡು ಹುಂಡಿಗೆ ಹಣವನ್ನು ಹಾಕುತ್ತಾರೆ.

ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

ಇನ್ನು ಕೆಲವರು ಮನಸ್ಸಿಗೆ ಬಂದಷ್ಟು ಹಣವನ್ನು ದೇವರ ಹುಂಡಿಗೆ ಹಾಕುತ್ತಾರೆ. ಆದರೆ ನಿಜವಾಗಿಯೂ ಎಷ್ಟು ಹಣ ಹಾಕಬೇಕು. ಯಾವೆಲ್ಲ ದೋಷಗಳು ಪರಿಹಾರವಾಗುತ್ತದೆ. ಇದು ಯಾವ ರೀತಿಯ ಫಲಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಂಡಿರಬೇಕು. ಏಕೆಂದರೆ ಕೆಲ ವೊಂದು ಸಮಸ್ಯೆಗಳ ನಿವಾರಣೆಗೆ ಇಂತಿಷ್ಟೇ ಹಣವನ್ನು ಅರ್ಪಿಸಬೇಕಾಗುತ್ತದೆ.

ಹಾಗಾಗಿ ಎಂತಹ ಕಷ್ಟ ಬಂದಾಗ ಎಷ್ಟು ಹಣವನ್ನು ದೇವರಿಗೆ ನೀಡಬೇಕು ಅದನ್ನು ಸಂಕಲ್ಪ ಪೂರ್ವಕವಾಗಿ ಹೇಗೆ ಅರ್ಪಿಸಬೇಕು ಎಂದು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಹೇಗಿದ್ದರೂ ನಮ್ಮ ಕಷ್ಟ ಸಂಕಷ್ಟಗಳನ್ನು ಪರಿಹರಿಸು ಎಂದು ದೇವರಲ್ಲಿ ಪ್ರಾರ್ಥಿಸಿ ಹುಂಡಿಗೆ ಹಣವನ್ನು ಹಾಕುತ್ತೇವೆ. ಹಾಕುವ ಮೊದಲು ನಮ್ಮ ಕೋರಿಕೆ ಇಷ್ಟಾರ್ಥಗಳಿಗೆ ತಕ್ಕ ಪ್ರತಿಫಲ ಸಿಗಬೇಕೆಂದರೆ ಈ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

* 21 ಮಹಾ ಗಣಪತಿಯ ಸಂಖ್ಯೆ ಹಾಗಾಗಿ ಗಣೇಶನ ಆಲಯಕ್ಕೆ ಹೋದಾಗ 21 ರೂಪಾಯಿಗಳನ್ನು ಅರ್ಪಿಸಿದರೆ ದುರಾದೃಷ್ಟ ದೂರವಾಗುತ್ತದೆ. ಪ್ರತಿ ಕೆಲಸದಲ್ಲಿಯೂ ವಿಘ್ನ ಬರುವುದು ದೂರವಾಗಿ ಅದೃಷ್ಟ ಪ್ರಾಪ್ತಿಯಾಗುತ್ತದೆ.
* ನೀವು ಏಳು ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಿದರೆ ತುಂಬಾ ಒಳ್ಳೆಯದು. ಇದರಿಂದ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತದೆ.

ಈ ಸುದ್ದಿ ಓದಿ:- ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!

* 11 ಚಂದ್ರನಿಗೆ ಪ್ರಿಯವಾದ ಸಂಖ್ಯೆ. ಹಾಗಾಗಿ 11 ರೂಪಾಯಿಯನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಮಾನಸಿಕ ಸಮಸ್ಯೆಗಳಿದ್ದಲ್ಲಿ ಬೇಗ ಗುಣಮುಖವಾಗುತ್ತದೆ.
* ಶತ್ರು ಭಾದೆ ಮತ್ತು ಶನಿ ದೋಷ ದೂರವಾಗಲು 9 ರೂಪಾಯಿಯನ್ನು ದೇವರ ಹುಂಡಿಗೆ ಹಾಕಬೇಕು. ನವರಾತ್ರಿಯಲ್ಲಿ ದಿನಗಳು 9 ಹಾಗಾಗಿ ಈ ಸಂಖ್ಯೆಯ ಹಣವನ್ನು ದೇವರಹುಂಡಿಗೆ ಹಾಕುವುದರಿಂದ ಶತ್ರುಗಳ ಸಮಸ್ಯೆ ಇದ್ದಲ್ಲಿ ಪರಿಹಾರ ಗೊಳ್ಳುತ್ತದೆ ಎನ್ನಲಾಗುತ್ತದೆ.

* ಕುಟುಂಬ ರಕ್ಷಣೆಗೆ ದುರ್ಗಾದೇವಿಯ ಆಲಯಕ್ಕೆ ಹೋದಾಗ ಮರೆ ಯದೆ 12 ರೂಪಾಯಿಗಳನ್ನು ಹುಂಡಿಗೆ ಹಾಕಿ ಬನ್ನಿ ಇದರಿಂದ ಕುಟುಂಬಕ್ಕೆ ಅಮ್ಮನವರ ರಕ್ಷಣೆ ಪ್ರಾಪ್ತಿಯಾಗುತ್ತದೆ.
* ಗುರು ಗ್ರಹದ ದೋಷ ಪರಿಹಾರಕ್ಕೆ 54 ರೂಪಾಯಿಗಳನ್ನು ಹುಂಡಿಗೆ ಹಾಕಿ. ಇದರಿಂದ ಧನ ಲಾಭ ಮತ್ತು ಎಲ್ಲಾ ಕೆಲಸದಲ್ಲಿಯೂ ಜಯ ಪ್ರಾಪ್ತಿಯಾಗುತ್ತದೆ.

* ಜಾತಕ ದೋಷ ಇದ್ದಲ್ಲಿ ದೇವಸ್ಥಾನಕ್ಕೆ ಹೋದಾಗ 108 ರೂಪಾಯಿಗಳನ್ನು ಹುಂಡಿಗೆ ಹಾಕಿ ಬನ್ನಿ. ಹೀಗೆ ಮಾಡುವುದರಿಂದ ನಿಮ್ಮ ಕೋರಿಕೆ ಗಳು ಈಡೇರುವುದರ ಜೊತೆಗೆ ದೋಷಗಳಿಂದ ಮುಕ್ತಿ ಸಿಗುತ್ತದೆ. ಜೊತೆಗೆ 108 ಶ್ರೀಚಕ್ರದ ಸಂಕೇತವು ಮತ್ತು ವಿಶ್ವದ ಮೂಲವೂ ಕೂಡ ಹೌದು. ದೇಗುಲದಲ್ಲಿ 108 ರೂಪಾಯಿಗಳನ್ನು ಅರ್ಪಿಸಿದರೆ ಸಕಲ ಕೋರಿಕೆಗಳು ಈಡೇರುತ್ತದೆ. ಸಕಲ ಸಿದ್ಧಿಗಳು ಕೂಡ ಪ್ರಾಪ್ತಿಯಾಗುತ್ತದೆ.
* ಸಪ್ತಜನ್ಮಗಳ ಪಾಪಗಳು ದೂರವಾಗಲು 116 ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಬೇಕು.

ಹಿಂದಿನ ಕಾಲದ ಶಾಸ್ತ್ರ ಶಕುನ ಸಂಪ್ರದಾಯಗಳು ತಪ್ಪದೆ ತಿಳಿದುಕೊಳ್ಳಿ……..||

* ಒಂದು ವೇಳೆ ನಿಮ್ಮ ಮನೆಯಲ್ಲಿ ಒಮ್ಮೆಲೆ ಜೇನು ನೊಣ ಇಲಿ ಹುಳ ಸೂಕ್ಷ್ಮ ಕೀಟಗಳು ಕಾಣಿಸಿಕೊಂಡರೆ ಅದು ನಿಮ್ಮ ದುರಾದೃಷ್ಟದ ಸೂಚನೆಯಾಗಿದೆ.
* ಗೂಬೆ ಮನೆಯಲ್ಲಿ ಎದುರುಗಡೆ ಬಂದು ಕೂಗಿದರೆ ಅದು ನಿಮ್ಮ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂಬ ಅರ್ಥ ಕೊಡುತ್ತದೆ.
* ಒಂದು ವೇಳೆ ಮನೆಯ ಎದುರುಗಡೆಯ ತುಳಸಿ ಗಿಡ ಒಣಗಿದರೆ ಕೆಟ್ಟ ಘಟನೆ ನಡೆಯುತ್ತದೆ ಸಂಪತ್ತು ನಷ್ಟವಾಗುತ್ತದೆ ಎಂದರ್ಥ ಅದನ್ನು ಕೂಡಲೇ ಬದಲಾಯಿಸಬೇಕು.

* ಒಂದು ವೇಳೆ ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳು ಬಂದರೆ ಅದು ಶುಭ ಸಂಕೇತ ಎಂದು ಹೇಳಲಾಗುತ್ತದೆ.
* ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಕೆಂಪು ಇರುವೆಗಳು ಬಂದರೆ ಅದು ಭವಿಷ್ಯದಲ್ಲಿ ಸಂಪತ್ತು ನಷ್ಟ ರೋಗ ವಿವಾದ ಬರಲಿದೆ ಎಂದರ್ಥ.
* ಎಲ್ಲಿಗಾದರೂ ಹೊರಡುವಾಗ ಸೀನು ಬಂದರೆ ಅದು ಕೆಟ್ಟ ಶಕುನ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

* ನಾಯಿ ಮತ್ತು ಬೆಕ್ಕು ಮನೆಯ ಮುಂದೆ ಅಳುವುದು ಕೆಟ್ಟ ಶಕುನವಾಗಿದೆ.
* ಗಾಜು ಅಥವ ಕನ್ನಡಿ ಒಡೆಯುವುದು ಕೂಡ ಕೆಟ್ಟ ಶಕುನ ಎಂದು ಹೇಳಲಾಗುತ್ತದೆ. ಒಡೆದ ಗಾಜಿನಲ್ಲಿ ಮುಖವನ್ನು ನೋಡಬಾರದು ಇದರಿಂದ ನಮಗೆ ಮುಂದಿನ ದಿನದಲ್ಲಿ ಕಷ್ಟದ ಪರಿಸ್ಥಿತಿಗಳು ಸಂಕಷ್ಟ ಗಳು ಎದುರಾಗುತ್ತದೆ ಎಂದ ಶಾಸ್ತ್ರ ಹೇಳುತ್ತದೆ.
* ನೆಲದ ಮೇಲೆ ಹಾಲು ಚೆಲ್ಲಿದರೆ ಅದರಿಂದ ದೊಡ್ಡ ಅಪಘಾತ ಸಂಭವಿಸುತ್ತದೆ ಎಂದರ್ಥ.

* ದಿನಾಲು ಹಾಲು ಉಕ್ಕಿ ಚೆಲ್ಲಿದರೆ ಅದರಿಂದ ಕೆಟ್ಟದಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ಆದ್ದರಿಂದ ಯಾವುದೇ ಕಾರಣಕ್ಕೂ ಹಾಲು ಚೆಲ್ಲದ ಹಾಗೆ ಬಿಸಿ ಮಾಡಿ ಇಡುವುದು ಒಳ್ಳೆಯದು. ಕೆಲವೊಮ್ಮೆ ಇದು ಶುಭ ಶಕುನವು ಕೂಡ ಹೌದು ಆದರೆ ಪದೇಪದೇ ಇದೆ ಕೆಲಸ ಮುಂದುವರಿದರೆ ಅದು ನಷ್ಟದ ಸೂಚನೆ.

* ನಿಮ್ಮ ಮನೆಗೆ ಒಂದೇ ಸಮನೆ ಕಾಗೆಗಳು ಬಂದು ನಿಮ್ಮನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರೆ ಅದರ ಅರ್ಥ ಪಿತೃಗಳಿಗೆ ಶಾಂತಿ ತಿಥಿ ಸರಿಯಾಗಿ ಆಗಿಲ್ಲ ಎಂದರ್ಥ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪಿತೃಗಳಿಗೆ ತಿಥಿ ಕಾರ್ಯಗಳನ್ನು ಮಾಡುವುದು ಒಳ್ಳೆಯದು ಹಾಗೂ ಅದರಿಂದ ಮುಂದಿನ ದಿನದಲ್ಲಿ ಒಳ್ಳೆಯ ಲಾಭವನ್ನು ನೀವು ಪಡೆಯ ಬಹುದು.

ಈ ಸುದ್ದಿ ಓದಿ:- ಗಮನವಿಟ್ಟು ನೋಡಿ 100ಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲಾ , ನಿಮ್ಮ ಮನೆಯಲ್ಲಿ ನಡೆಯೋದು ಇದೇ ಎಚ್ಚರ.!

* ನಮ್ಮ ಮನೆಗೆ ಇದ್ದಕ್ಕಿದ್ದ ಹಾಗೆ ಹಸು ಅಥವಾ ಕರು ಬಂದರೆ ಅದನ್ನು ಓಡಿಸಬೇಡಿ ಅದಕ್ಕೆ ಏನಾದರೂ ತಿನ್ನಲು ಕೊಡಿ ಇದರಿಂದ ದಾರಿದ್ರ್ಯ ತೊಲಗುತ್ತದೆ.
* ಗುಬ್ಬಚ್ಚಿಗಳು ಬ್ರಾಹ್ಮಣ ಪಕ್ಷಿಗಳು ಅದು ಯಾರನ್ನು ಮುಟ್ಟುವುದಿಲ್ಲ ಒಂದು ವೇಳೆ ಮುಟ್ಟಿದರು ಬೇರೆ ಗುಬ್ಬಚ್ಚಿ ಪಕ್ಷಿಗಳು ಅದನ್ನು ಕೊಂದು ಹಾಕುತ್ತದೆ.

* ಗಿಳಿಗಳು ನೋಡಲು ತುಂಬಾ ಚನ್ನಾಗಿದ್ದರೂ ಅದಕ್ಕೆ ತುಂಬಾ ಕೋಪ ವಿರುತ್ತದೆ. ಅದನ್ನು ಪಂಜರದಲ್ಲಿ ಹಾಕಿ ಸಾಕುವುದು ನಮ್ಮ ತಪ್ಪು ಅದು ಮನಸ್ಸಿಗೆ ಶಾಪ ವಿಡುತ್ತದೆ.
* ಮನೆಯಲ್ಲಿ ಒಂದು ವೇಳೆ ದಿನಾಲು ಜಗಳವಾಗುತ್ತಿದ್ದರೆ ಮೊಲವನ್ನು ಮನೆಯಲ್ಲಿ ಸಾಕಿ ಇಲ್ಲವೇ ಮೊಳಕೆ ಬಂದ ಕಾಳನ್ನು ತಿನ್ನಲು ಕೊಡಿ.
* ನಿಮಗೆ ದಾರಿಯಲ್ಲಿ ಚಿನ್ನ ಒಂದು ವೇಳೆ ಸಿಕ್ಕಿದ್ದರೆ ಅದನ್ನು ನೀವೇ ಇಟ್ಟುಕೊಳ್ಳಬೇಡಿ ಒಂದು ವೇಳೆ ಇಟ್ಟುಕೊಂಡರೂ ಅದನ್ನು ಖರ್ಚು ಮಾಡಿ ಆ ಹಣದಿಂದ ಇತರರಿಗೆ ಏನಾದರೂ ದಾನ ಮಾಡಿ ಇದರಿಂದ ನಿಮ್ಮ ದಾರಿದ್ರ್ಯ ತೊಲಗುತ್ತದೆ.

* ನಿಮಗೆ ದುಡ್ಡು ಕೈಯಲ್ಲಿ ಉಳಿಯಬೇಕಾದರೆ ದುಡ್ಡು ಇಡುವ ಜಾಗ ದಲ್ಲಿ ಆಮೆಯ ಚಿತ್ರ ಒಂದನ್ನು ಇಟ್ಟುಬಿಡಿ.
* ನೀವು ಊಟ ಮಾಡುವ ಮುಂಚೆ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ಇಡುವುದನ್ನು ಮರೆಯಬೇಡಿ ಇದರಿಂದ ನಿಮ್ಮ ಪಾಪ ಪರಿಹಾರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ನಾನು ಕೂಡ ಎಲ್ಲರಂತೆ ಚೆನ್ನಾಗಿರಬೇಕು ನಾನು ಸಹ ಸದಾ ಯೌವ್ವನವಾಗಿ ಇರುವಂತೆ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಎನ್ನುವಂತಹ ಮಾಹಿತಿಗಳನ್ನು ಹುಡುಕುತ್ತಿರುತ್ತಾರೆ.

ಕೆಲವೊಂದಷ್ಟು ಜನರಿಗೆ ತಾವು ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ನಾವು ಯಾವ ರೀತಿಯ ಜೀವನಶೈಲಿಯನ್ನು ಅನುಸರಿಸುವುದರಿಂದ ಹಾಗೂ ನಾವು ಯಾವ ಕೆಲವೊಂದು ಆಹಾರ ಪದ್ಧತಿಯನ್ನು ಅನುಸರಿಸುವುದ ರಿಂದ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿದಿದೆ.

ಆದರೆ ಹೆಚ್ಚಿನ ಜನಕ್ಕೆ ಇದರ ಬಗ್ಗೆ ಸ್ವಲ್ಪವೂ ಕೂಡ ಮಾಹಿತಿ ತಿಳಿದಿಲ್ಲ ಅಂಥವರು ಈಗ ನಾವು ಹೇಳುವಂತಹ ಕೆಲವೊಂದಷ್ಟು ಸಲಹೆಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಇದು ಅವರಿಗೆ ಒಂದು ರೀತಿಯ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದೇ ಹೇಳಬಹುದು.

ಈ ಸುದ್ದಿ ಓದಿ:- ಪ್ರತಿದಿನ ಸಂಜೆ ಶಿವಲಿಂಗ ಮಾಯವಾಗುತ್ತೆ ಮತ್ತೆ ಬೆಳಗ್ಗೆ ಪ್ರತ್ಯಕ್ಷವಾಗುತ್ತೆ ನಿಮ್ಮ ಕಣ್ಣಾರೆ ನೋಡಿ.!

ಹಾಗಾದರೆ ಈ ದಿನ ಪ್ರತಿಯೊಬ್ಬರೂ ಕೂಡ ಪುರುಷರಾಗಿರಬಹುದು ಮಹಿಳೆಯರಾಗಿರಬಹುದು ತಮ್ಮ ಜೀವನದಲ್ಲಿ ಯಾವ ರೀತಿಯ ಕೆಲವು ಉತ್ತಮವಾದಂತಹ ಸಲಹೆಗಳನ್ನು ಅನುಸರಿಸಬೇಕು ಹಾಗೂ ಅದು ಅವರ ಸೌಂದರ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡು ಬಿಸಿಲಿನಿಂದ ರಕ್ಷಿಸಿ.
* ಹೈಡ್ರೆಟ್ ಆಗಿರಿ ಅಂದರೆ ಪ್ರತಿದಿನ 6 ರಿಂದ 8 ಗ್ಲಾಸ್ ನೀರು ಕುಡಿಯಿರಿ. ಇದರಿಂದ ನೀವು ಹೈಡ್ರೆಟ್ ಆಗಿ ಇರುತ್ತೀರಾ. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ.

* ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಆದಷ್ಟು ಬಳಸಿ ಇದು ನಿಮ್ಮ ತ್ವಚೆಯನ್ನು ರಕ್ಷಿಸಲು ಬಹಳ ಪ್ರಮುಖವಾಗಿದೆ.
* ಒಂದೇ ಕಡೆ ಕುಳಿತಲ್ಲೇ ಕುಳಿತು ಕೊಳ್ಳಬೇಡಿ ಪ್ರತಿ ದಿನ 10 ನಿಮಿಷವಾದರೂ ವಾಕಿಂಗ್ ಮಾಡುವುದು ತುಂಬ ಅಗತ್ಯ.
* ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸಿ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿ ಇರಬೇಕು ಮತ್ತು ಪ್ರೋಟೀನ್ ಭರಿತ ಆಹಾರ ಸೇವಿಸುವುದು ಒಳ್ಳೆಯದು.

ಈ ಸುದ್ದಿ ಓದಿ:- 2024 ಮೇ ತಿಂಗಳು ಈ ರಾಶಿಯ ಲಕ್ ಚೇಂಜ್ ಆಗುತ್ತೆ.!

* ನೀವು ಧೂಮಪಾನ ಅಥವಾ ಮಧ್ಯಪಾನ ಮಾಡುತ್ತಿದ್ದರೆ ನಿಲ್ಲಿಸಿ.
* ಸ್ನಾನ ಮಾಡುವಾಗ ಹೆಚ್ಚು ಹೊತ್ತು ನಿಮ್ಮತ್ವಚೆಯನ್ನು ಉಜ್ಜಬೇಡಿ ಇದರಿಂದ ನಿಮ್ಮ ತ್ವಚೆಯ ನ್ಯಾಚುರಲ್ ಗ್ಲೋ ಕಡಿಮೆ ಆಗುತ್ತೆ.
* ದಿನಕ್ಕೆ 2 ಬಾರಿ ಮತ್ತು ಹೆಚ್ಚು ಬೆವರು ಬಂದರೆ ನಿಮ್ಮ ಮುಖವನ್ನು ತೊಳೆಯಿರಿ.
* ನಿದ್ರೆಗೆ ಪ್ರಮುಖ ಆದ್ಯತೆ ನೀಡಿ ನಿಮ್ಮ ಸೌಂದರ್ಯವನ್ನು ಕಾಪಾಡಲು ಪ್ರಮುಖ ಅಂಶವೆಂದರೆ ಸರಿಯಾದ ನಿದ್ರೆ ದಿನಕ್ಕೆ 8 ಗಂಟೆ ನಿದ್ರೆ ಅತ್ಯವಶ್ಯಕ.

* ಪ್ರತಿದಿನ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ ನೀವು ರೋಸ್ ವಾಟ‌ರ್ ಹಚ್ಚ ಬಹುದು.
* ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮ ಟೈಟ್ ಆಗುತ್ತದೆ ಹೊಳಪು ಬರುತ್ತೆ. ಹಾಗೂ ಮುಖದ ಮೇಲೆ ಇರುವಂತಹ ಕಲೆಗಳು ಮಾಯವಾಗುತ್ತದೆ.

* ಸದಾ ಖುಷಿಯಾಗಿರಿ ಒತ್ತಡವನ್ನು ಕಡಿಮೆ ಮಾಡಲು ಯಾವುದಾ ದರೂ ಕಾಮಿಡಿ ವೀಡಿಯೋ ನೋಡಿ ಸೌಂದರ್ಯದ ಮತ್ತೊಂದು ಗುಟ್ಟೇನೆಂದರೆ ಅದು ನಗು ಮುಖ ಮುಖದ ಬಣ್ಣ ಯಾವುದೇ ಇರಲಿ ನಗು ಮುಖವೇ ಒಂದು ಅದ್ಭುತ ಸೌಂದರ್ಯ ಹೀಗೆ ಮೇಲೆ ಹೇಳಿದ ಎಷ್ಟು ವಿಧಾನಗಳನ್ನು ನೀವು ಅನುಸರಿಸಿದ್ದೇ ಆದರೆ ನೀವು ಸದಾ ಕಾಲ ಯೌವ್ವನದಿಂದ ಸುಂದರವಾಗಿ ಕಾಣುತ್ತೀರಿ.

ಈ ಸುದ್ದಿ ಓದಿ:- ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!

ಮೊದಲೇ ಹೇಳಿದಂತೆ ಸದಾ ಕಾಲ ನೀವು ನಗುಮುಖದಿಂದ ಇದ್ದರೆ ನಿಮ್ಮ ಮುಖವು ಕೂಡ ಅಷ್ಟೇ ಸುಂದರವಾಗಿ ಕಾಣಿಸುತ್ತದೆ ನಮ್ಮ ಹಿರಿಯರು ಇದರ ಬಗ್ಗೆ ಬಹಳ ಅದ್ಭುತವಾದಂತಹ ಮಾತುಗಳನ್ನು ಹೇಳುತ್ತಿದ್ದರು ಅದೇನೆಂದರೆ ಯಾವ ವ್ಯಕ್ತಿ ಸದಾಕಾಲ ಸಂತೋಷದಿಂದ ಇರುತ್ತಾನೋ ಅವನು ತನ್ನ ಜೀವನದಲ್ಲಿ ಬಹಳ ಅದ್ಭುತವಾಗಿ ಎಲ್ಲರಿಗಿಂತ ಸುಂದರವಾಗಿ ಕಾಣಿಸುತ್ತಾನೆ ಎಂದು.