Home Blog Page 19

ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

 

ಬ್ರಹ್ಮ ಮುಹೂರ್ತದಲ್ಲಿ ಎದ್ದು ಜಪ ಮಾಡುವಂತಹ ಮೂರು ಯಾವ ರೀತಿಯ ಶಬ್ದಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ ಎಂದರೆ ಇವು ತುಂಬಾ ಚಮತ್ಕಾರಿ ಮತ್ತು ಪ್ರಭಾವಶಾಲಿ ಎಂದು ತಿಳಿಯಲಾಗಿದೆ. ಒಂದು ವೇಳೆ ನೀವು ಬ್ರಹ್ಮ ಮುಹೂರ್ತದಲ್ಲಿ ಎದ್ದು ಈ ಮೂರು ಶಬ್ದಗಳನ್ನು ಜಪ ಮಾಡಲು ಶುರು ಮಾಡಿದರೆ ಸ್ವತಹ ಪರಮಾತ್ಮನೇ ಎಲ್ಲವನ್ನು ತಂದು ನಿಮಗೆ ಕೊಡುತ್ತಾನೆ.

ಇದಕ್ಕಾಗಿ ನೀವು ಹೆಚ್ಚಿನ ಕೆಲಸ ಮಾಡುವ ಅವಶ್ಯಕತೆ ಬೀಳುವುದಿಲ್ಲ. ಇದು ಹೇಗೆ ಎಂದು ನೀವು ನಿಮ್ಮ ಮನಸ್ಸಿನಲ್ಲಿ ಆಲೋಚನೆ ಮಾಡಬಹುದು ಆದರೆ ಇದು ಸತ್ಯ ಈ ಒಂದು ಕೆಲಸ ಮಾಡಿದರೆ ಸಾಕು ನೀವು ಎಲ್ಲವನ್ನು ಪಡೆದುಕೊಳ್ಳಬಹುದು ಪರಮಾತ್ಮನಲ್ಲಿ ನಮಗೆ ನೀಡುವಂತಹ ಎಲ್ಲವೂ ಕೂಡ ಅವನಲ್ಲಿ ಇರುತ್ತದೆ.

ಈ ಸುದ್ದಿ ಓದಿ:- ಪ್ರತಿದಿನ ಸಂಜೆ ಶಿವಲಿಂಗ ಮಾಯವಾಗುತ್ತೆ ಮತ್ತೆ ಬೆಳಗ್ಗೆ ಪ್ರತ್ಯಕ್ಷವಾಗುತ್ತೆ ನಿಮ್ಮ ಕಣ್ಣಾರೆ ನೋಡಿ.!

ಈ ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬ ಮನುಷ್ಯರು ಹಗಲು ರಾತ್ರಿ ಶ್ರಮ ಪಡುತ್ತಿರುತ್ತಾರೆ. ಯಾಕೆ ಎಂದರೆ ನಾವು ಹೆಚ್ಚು ಶ್ರಮಪಡುವುದರಿಂದ ಹೆಚ್ಚಿನ ಹಣಕಾಸನ್ನು ಪಡೆದುಕೊಳ್ಳಬಹುದು ಎಂದು ಹಾಗೂ ನೆಮ್ಮದಿಯ ಜೀವನ ಕಳೆಯಲು ಇಷ್ಟ ಪಡುತ್ತಿರುತ್ತಾರೆ. ಆದರೆ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಎಷ್ಟೇ ಪ್ರಯತ್ನ ಪಟ್ಟರು ಕೂಡ ಈ ರೀತಿಯ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತಿರುವುದಿಲ್ಲ.

ಒಟ್ಟಾರೆಯಾಗಿ ಇವರು ಅಂದುಕೊಂಡಂತಹ ಪ್ರತಿ ಯೊಂದನ್ನು ಸಹ ಪಡೆದುಕೊಳ್ಳಲು ಸಾಧ್ಯವೇ ಆಗುತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಭಗವಂತ ಅವನಿಗೆ ಏನನ್ನಾದರೂ ಕರುಣಿಸ ಬೇಕು ಎಂದರೆ ಏನನ್ನು ಮಾಡಬೇಕು ಎಂದು ಈ ದಿನ ತಿಳಿಯೋಣ ಯಾವಾಗ ನೀವು ನಿಮ್ಮ ವಾಣಿಯಿಂದ ಏನೆಲ್ಲಾ ಹೇಳುತ್ತೀರೋ ಅಲ್ಲಿ ಒಂದು ಶಕ್ತಿ ಉದ್ಭವವಾಗುತ್ತದೆ.

ಆಗ ಎಲ್ಲಾ ಶಕ್ತಿ ಬ್ರಹ್ಮಾಂಡದಲ್ಲಿ ತಿರುಗಾಡುತ್ತಲೇ ಇರುತ್ತದೆ. ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ಜಗತ್ತಿನಲ್ಲಿ ತುಂಬಾ ಜನ ಇದ್ದಾರೆ ಪ್ರತಿಯೊಬ್ಬರ ಶಕ್ತಿ ಬ್ರಹ್ಮಾಂಡದಲ್ಲಿ ತಿರುಗಾಡುತ್ತಲೇ ಇರುತ್ತದೆ. ಪರಮಾತ್ಮನಿಗೆ ಈ ಒಂದು ಶಕ್ತಿಯ ಬಗ್ಗೆ ಹೇಗೆ ಗೊತ್ತಾಗುತ್ತದೆ? ಇದಕ್ಕಾಗಿ ನಾವು ಏನನ್ನು ಮಾಡಬೇಕು? ಎಂದು ನೋಡುವುದಾದರೆ ನಮ್ಮ ಒಂದು ಶಕ್ತಿಯನ್ನು ಭಗವಂತನ ಹತ್ತಿರ ತಲುಪಿಸಬೇಕು.

ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

ಇದರಲ್ಲಿ ನೆನಪಿಡಬೇಕಾದಂತಹ ವಿಷಯ ಏನಿದೆ ಎಂದರೆ. ಇಲ್ಲಿ ನೀವು ನಿಮ್ಮ ಧನಾತ್ಮಕ ಶಕ್ತಿಯನ್ನು ಭಗವಂತನ ಹತ್ತಿರ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಋಣಾತ್ಮಕ ಶಕ್ತಿಯನ್ನು ಭಗವಂತನ ಹತ್ತಿರ ಕಳುಹಿಸಬಾರದು. ಇಲ್ಲವಾದರೆ ನೀವು ಋಣಾತ್ಮಕ ಶಕ್ತಿಯನ್ನೇ ಪಡೆಯಬೇಕಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಮನಸ್ಸಿನ ಇಚ್ಛೆಯನ್ನು ಈಡೇರಿಸಿಕೊಳ್ಳಬೇಕು ಎಂದರೆ ಪ್ರತಿನಿತ್ಯ ಬ್ರಹ್ಮ ಮುಹೂರ್ತದಲ್ಲಿ ಎದ್ದು ನಿಮಗೆ ಇಷ್ಟವಾದ ದೇವರ ಮಂತ್ರವನ್ನು ಪಠಿಸಬೇಕು. ಪೂಜೆಯನ್ನು ಮಾಡುವುದರ ಮೂಲಕ ನನಗೆ ಎಲ್ಲಾ ಒಳ್ಳೆಯದಾಗಬೇಕು ನಾನು ಅಂದುಕೊಂಡದ್ದನ್ನು ನಾನು ಸಾಧಿಸಬೇಕು ಎನ್ನುವಂತಹ ಧನಾತ್ಮಕ ಆಲೋಚನೆಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಮಾಡಿಕೊಂಡಿದ್ದೆ ಆದರೆ ನೀವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ನೀವು ಯಶಸ್ವಿಯಾಗಿ ಮುಂದೆ ನಡೆಯುತ್ತಿರಿ.

ಈ ಸುದ್ದಿ ಓದಿ:- ಈ ರಾಶಿಗಳಿಗೆ ಸಾಲು ಸಾಲು ಯೋಗ, ಅದೃಷ್ಟದ ಮಳೆ ಹರಿಯುತ್ತೆ.!

ಆದ್ದರಿಂದ ಪ್ರತಿ ಯೊಬ್ಬ ಮನುಷ್ಯನು ಕೂಡ ತನ್ನ ಜೀವನದಲ್ಲಿ ತಾನು ಅಂದು ಕೊಂಡದ್ದನ್ನು ಸಾಧಿಸಬೇಕು ಎಂದರೆ ಅದರಲ್ಲಿ ಕೆಲವೊಂದು ಧನಾತ್ಮಕ ಬದಲಾವಣೆ ಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇವುಗಳಿಂದ ನೀವು ಇನ್ನೂ ಹೆಚ್ಚಿನ ಲಾಭವನ್ನು ಕಾಣುವುದರ ಜೊತೆಗೆ ನಿಮ್ಮ ಜೀವನದಲ್ಲಿಯೂ ಕೂಡ ಬಹಳ ಮಹತ್ವವಾದ ಬದಲಾವಣೆಯನ್ನು ಹೊಂದುತ್ತೀರಿ ಇದು ನಿಮಗೆ ಒಳ್ಳೆಯ ಶುಭಫಲವಾಗಿ ಪರಿಣಮಿಸುತ್ತದೆ.

ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!

ಜನರು ತಮ್ಮದೆ ಸಮಸ್ಯೆಗಳಲ್ಲಿ ಮುಳುಗಿರುತ್ತಾರೆ. ನಗರ ಜೀವನದಲ್ಲಿ ಪಕ್ಕದ ಮನೆಯವರು ಯಾರು ಎಂಬುದೂ ಕೂಡ ತಿಳಿದಿರುವುದಿಲ್ಲ. ಇನ್ನು ಸಂಬಂಧಿಕರ ಬಗ್ಗೆ ಯಾವುದೇ ಯೋಚನೆ ಇಲ್ಲದೆ ಅವರವರ ಪಾಡಿಗೆ ಜೀವನ ನಡೆಸುತ್ತಿರುತ್ತಾರೆ. ಕೆಲವೊಮ್ಮೆಸಂಬಂಧಿಕರು ಕಷ್ಟದಲ್ಲಿ ಇದ್ದರು ಸಹಾಯ ಮಾಡದೇ ಇರುವವರೇ ಹೆಚ್ಚಿನ ಜನರಿದ್ದಾರೆ.
ಆದರೆ ಕೆಲವು ರಾಶಿಯವರು ಹಾಗಲ್ಲ.

ಅವರ ಹುಟ್ಟು ಗುಣವೇ ಇನ್ನೊಬ್ಬರ ಕಷ್ಟಕ್ಕೆ ಮರುಗುವುದು ಇವರು ತಮ್ಮ ಸಂಬಂಧಿಕರ ಕಠಿಣ ಪರಿಸ್ಥಿತಿಯಲ್ಲಿ ಕೈ ಕಟ್ಟಿ ಕೂರುವುದಿಲ್ಲ ಅವರಿಗೆ ನೈತಿಕ ಸ್ಥೆರ್ಯ ಮತ್ತು ಸಹಾನುಭೂತಿ ನೀಡುವ ಜೊತೆಗೆ ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವರ ಕಷ್ಟಗಳಿಗೆ ಸಹಾಯ ಹಸ್ತ ಚಾಚುತ್ತಾರೆ. ಯಾವಾಗಲು ತಮ್ಮವರ ಖುಷಿಯನ್ನು ನೋಡಲು ಇಷ್ಟಪಡುತ್ತಾರೆ.

ತಮ್ಮ ಕುಟುಂಬ ಮತ್ತು ಸಂಬಂಧಿಕರ ಕಷ್ಟ ಸುಖಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಹಾಗಾದರೆ ಸಂಬಂಧಿಕರ ಕಷ್ಟಕ್ಕೆ ಸೋಲುವ ನಾಲ್ಕು ರಾಶಿಗಳು ಯಾವುವು ಅವರ ಗುಣ ಸ್ವಭಾವವೇನು ಎಂಬುದನ್ನು ತಿಳಿಯೋಣ.

ಈ ಸುದ್ದಿ ಓದಿ:- 2024 ಮೇ ತಿಂಗಳು ಈ ರಾಶಿಯ ಲಕ್ ಚೇಂಜ್ ಆಗುತ್ತೆ.!

* ಮೇಷ ರಾಶಿ:- ಈ ಮೇಷ ರಾಶಿಯ ಜನ ಕರ್ತವ್ಯ ಪ್ರಜ್ಞೆ ಹೊಂದಿರುವ ವರು. ಅವರು ತಮ್ಮಪೋಷಕರು ಕಲಿಸಿಕೊಟ್ಟ ಸಹಾನುಭೂತಿ ಮತ್ತು ಕರುಣೆಯಂತಹ ಗುಣಗಳನ್ನು ಎತ್ತಿಹಿಡಿಯಲು ಇಷ್ಟಪಡುತ್ತಾರೆ. ಅಲ್ಲದೆ ಮೇಷ ರಾಶಿಯವರು ತಮ್ಮಪ್ರೀತಿಪಾತ್ರರಿಗೆ ಸಹಾಯ ಮಾಡುವುದು ತಮ್ಮ ಅದೃಷ್ಟ ಎಂದು ಪರಿಗಣಿಸುತ್ತಾರೆ.

ಏಕೆಂದರೆ ಹಳೆಯ ಯಾವ ಘಟನೆಗಳನ್ನು ಈ ರಾಶಿಯವರು ಮರೆಯುವುದಿಲ್ಲ. ವಾಸ್ತವವಾಗಿ ಮೇಷ ರಾಶಿ ವಿಶ್ವಾಸಾರ್ಹ ಜನರಾಗಿದ್ದಾರೆ. ಅವರು ಸಂಬಂಧಿಕರ ಪರವಾಗಿ ನಿಲ್ಲುವುದು ಅವರ ಕೌಟುಂಬಿಕ ಬಂಧಗಳ ಶಕ್ತಿ ಮತ್ತು ಆಳಕ್ಕೆ ಸಾಕ್ಷಿಯಾಗಿದೆ ಎಂದು ಭಾವಿಸುತ್ತಾರೆ.

ಇದಲ್ಲದೆ ಈ ರಾಶಿಯಲ್ಲಿನ ಕೊಂಬುಗಳು ಜೀವನದಲ್ಲಿ ನಂಬಿಕೆ ಮತ್ತು ನಿಷ್ಠೆಯ ತಳಹದಿಯನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ಬಿಕ್ಕಟ್ಟಿನ ಸಮಯದಲ್ಲಿ ಸಂಬಂಧಿಕರ ಬೆಂಬಲಕ್ಕಾಗಿ ಈ ರಾಶಿಯವರು ಸದಾ ಸಿದ್ಧರಾಗಿರುತ್ತಾರೆ.

ಈ ಸುದ್ದಿ ಓದಿ:- ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!

* ಮಕರ ರಾಶಿ :- ಮಕರ ರಾಶಿಯವರು ಧೈರ್ಯ ಮತ್ತು ಆತ್ಮವಿಶ್ವಾಸದ ವ್ಯಕ್ತಿಗಳು. ತಮ್ಮಪ್ರೀತಿಪಾತ್ರರನ್ನು ಉತ್ಸಾಹ ಮತ್ತು ನಿರ್ಣಯದಿಂದ ಕಾಳಜಿ ವಹಿಸುತ್ತಾರೆ. ಅವರು ತಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಈ ಆಡುಗಳು (ಮಕರ ರಾಶಿಯ ಸಂಕೇತ) ತಮ್ಮ ವೃತ್ತಿಜೀವನದ ಮೇಲೆ ಸಮಾನವಾಗಿ ಗಮನಹರಿಸುತ್ತವೆ.

ಆದ್ದರಿಂದ ಈ ರಾಶಿಯವರು ತಮ್ಮಸಂಬಂಧಿಕರಲ್ಲಿ ಯಾರಿಗಾದರೂ ಕೆಟ್ಟ ಸಮಯ ಬಂದರೆ ಮೊದಲಿಗರಾಗಿ ಅವರ ಜೊತೆಗೆ ನಿಲ್ಲುತ್ತಾರೆ. ತಮ್ಮ ಪ್ರೀತಿಪಾತ್ರರಿಗೆ ಅವರ ಸಹಾಯದ ಅಗತ್ಯವಿದೆ ಎಂದು ಅನಿಸಿದರೆ. ಅವರ ಜೊತೆಯಲ್ಲಿಯೇ ಇರುವ ಪರಿಸ್ಥಿತಿ ಬಂದಾಗ ತಮ್ಮ ಕಚೇರಿ ಕೆಲಸವನ್ನು ಬದಿಗಿರಿಸಲು ಹಿಂಜರಿಯುವುದಿಲ್ಲ. ಕುಟುಂಬದಲ್ಲಿನ ಅನಾರೋಗ್ಯ, ಉದ್ಯೋಗ ನಷ್ಟ ಅಥವಾ ಅಂತ್ಯಕ್ರಿಯೆಯಂತಹ ಕೆಲಸಗಳಲ್ಲಿಯೂ ಎಲ್ಲರ ಜೊತೆಗೆ ನಿಲ್ಲುತ್ತಾರೆ.

* ವೃಷಭ ರಾಶಿ:- ವೃಷಭ ರಾಶಿಯ ಜನರನ್ನು ಹೆಚ್ಚುಗಡಸು ವ್ಯಕ್ತಿಗಳು ಎನ್ನಲಾಗುತ್ತದೆ. ಆದರೆ ಅವರು ತುಂಬಾ ಮೃದು ಸ್ವಭಾವಿಗಳು. ತಮ್ಮಒರಟು ವ್ಯಕ್ತಿತ್ವದಿಂದ ಜನರಿಂದ ಸ್ವಲ್ಪ ದೂರವಾದರೂ ಕೂಡ ಯಾವುದೇ ಕೌಟುಂಬಿಕ ಕಲಹ ಅಥವಾ ಅವರ ಸೋದರ ಸಂಬಂಧಿಗಳಿಗೆ ಕೆಟ್ಟ ಸಮಯ ಬಂದಾಗ ಸಹಾಯ ಮಾಡಲು ಮುಂದೆ ಬರುತ್ತಾರೆ. ಏಕೆಂದರೆ ಅವರು ತಮ್ಮದೂರದ ಚಿಕ್ಕಮ್ಮ ಮತ್ತು ಚಿಕ್ಕಪ್ಪರನ್ನು ಸಹ ಅಮೂಲ್ಯ ಸಂಬಂಧಿಗಳೆಂದು ಪರಿಗಣಿಸುತ್ತಾರೆ.

ಈ ಸುದ್ದಿ ಓದಿ:- ಬೇರೆಯವರು ವಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲಾಂದ್ರೆ ದೋಷಗಳು ತೊಂದರೆಗಳು ಕಾಡುತ್ತೆ…..||

* ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಯವರು ತಮ್ಮ ಕೌಟುಂಬಿಕ ಸಂಬಂಧ ಗಳಿಗೆ ಬಂದಾಗ ಎಲ್ಲಕ್ಕಿಂತ ಹೆಚ್ಚಾಗಿ ಆದ್ಯತೆ ನೀಡುತ್ತಾರೆ. ಆದ್ದರಿಂದ ಅವರು ತಮ್ಮಕುಟುಂಬದ ಯಾವುದೇ ಸದಸ್ಯರನ್ನು ಸವಾಲಿನ ಸಮಯದಲ್ಲಿ ರಕ್ಷಿಸಲು ಮತ್ತು ಬೆಂಬಲಿಸಲು ಹೆಚ್ಚಿನ ಪ್ರಯತ್ನ ಮಾಡುತ್ತಾರೆ.

ವೃಶ್ಚಿಕ ರಾಶಿಯವರು ತಮ್ಮ ಪ್ರೀತಿಪಾತ್ರರಿಗೆ ತಮ್ಮಪ್ರೀತಿಯನ್ನು ಹಂಚುತ್ತಲೇ ಇರುತ್ತಾರೆ ವೃಶ್ಚಿಕ ರಾಶಿಯವರು ತಮ್ಮ ಸಂಬಂಧಿಕರನ್ನು ತಮ್ಮವರೇ ಎಂದು ನೋಡಿಕೊಳ್ಳುತ್ತಾರೆ. ಅವರಿಗೆ ಯಾವುದೇ ಪ್ರಶ್ನೆಗಳಿಲ್ಲದೆ ಆಹಾರ, ವಸತಿ ಮತ್ತು ಹಣವನ್ನು ಸಹ ನೀಡುತ್ತಾರೆ. ತಮ್ಮ ಮನೆಯೊಳಗೆ ಪ್ರೀತಿ ಮತ್ತು ಸಹಾನುಭೂತಿಯ ಪರಂಪರೆಯನ್ನು ಉಳಿಸುತ್ತಾರೆ.

ಕಟಕ ರಾಶಿಯವರ ಮೇ ತಿಂಗಳ ಮಾಸ ಭವಿಷ್ಯ.!

 

ಕಟಕ ರಾಶಿಯ ಜನರು ತಮ್ಮ ಜೀವನದಲ್ಲಿ ಅಭಿವೃದ್ಧಿಯ ಸ್ಥಾನಕ್ಕೆ ಹೋಗುವುದಕ್ಕೆ ಎಷ್ಟು ಪ್ರಯತ್ನ ಮಾಡಬೇಕೋ ಎಲ್ಲವನ್ನು ಸಹ ಮಾಡುತ್ತಿರುತ್ತಾರೆ. ಆದರೆ ಅವರು ತಮ್ಮ ಗುರಿಯನ್ನು ಮುಟ್ಟುವುದಕ್ಕೆ ಸಾಧ್ಯವೇ ಆಗುತ್ತಿರುವುದಿಲ್ಲ. ಆದರೆ ಈಗ ಅದೆಲ್ಲದಕ್ಕೂ ಕೂಡ ಹೊಸ ದಾರಿ ಬಂದಿದೆ ಮೇ ತಿಂಗಳು ಅದೆಲ್ಲದಕ್ಕೂ ಕೂಡ ಒಂದು ಶುಭ ಸಮಯ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹಾಗಾದರೆ ಮೇ ತಿಂಗಳು ನಿಮಗೆ ಯಾವ ರೀತಿಯ ಶುಭಗಳನ್ನು ತರಲಿದೆ ಮತ್ತು ನೀವು ಏನೆಲ್ಲಾ ಈ ಸಮಯದಲ್ಲಿ ಪಡೆದುಕೊಳ್ಳಬಹುದು ಹಾಗೂ ಎಲ್ಲಿಯ ತನಕ ನಿಮಗೆ ಒಳ್ಳೆಯ ಯಶಸ್ಸನ್ನು ನೀವು ಪಡೆದುಕೊಳ್ಳಬಹುದು. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಕಟಕ ರಾಶಿಯವರ ಮಾಸ ಭವಿಷ್ಯವನ್ನು ಈ ದಿನ ತಿಳಿಯೋಣ.!

ಈ ಸುದ್ದಿ ಓದಿ:- 2024 ಮೇ ತಿಂಗಳು ಈ ರಾಶಿಯ ಲಕ್ ಚೇಂಜ್ ಆಗುತ್ತೆ.!

ಕಟಕ ರಾಶಿಯವರಿಗೆ ಮೇ ತಿಂಗಳು ರವಿಯ ಅನುಗ್ರಹ ಸಂಪೂರ್ಣ ವಾಗಿ ನಿಮ್ಮ ಮೇಲೆ ಇರುವಂತದ್ದು. 14ನೇ ತಾರೀಕು ರವಿ ಪರಿವರ್ತನೆ ಯಾಗುತ್ತದೆ. ರವಿ ಪರಿವರ್ತನೆ ಇಲ್ಲದೆ ಇದ್ದರೂ ಕೂಡ ನೀವು ಮೇ ತಿಂಗಳಲ್ಲಿ ಸಾಕಷ್ಟು ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದು. ಮಹತ್ತರ ಕೆಲಸ ಕಾರ್ಯಗಳಲ್ಲಿ ಒಂದು ಒಳ್ಳೆಯ ಸಾಧನೆಯನ್ನು ಮಾಡುತ್ತೀರಿ.

ಅಂದರೆ ನೀವು ಯಾವ ಒಂದು ಕೆಲಸದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತೀರಿ ನಿಮ್ಮ ವ್ಯಾಪಾರ ವ್ಯವಹಾರಗಳಾಗಿರ ಬಹುದು, ಒಟ್ಟಾರೆಯಾಗಿ ನಿಮ್ಮ ಎಲ್ಲಾ ಕೆಲಸದಲ್ಲಿಯೂ ಕೂಡ ಹೆಚ್ಚಿನ ಆಸಕ್ತಿಯನ್ನು ಹೊಂದುವುದರ ಮೂಲಕ ಅದರಲ್ಲಿ ಉನ್ನತವಾದ ಸಾಧನೆಯನ್ನು ನೀವು ಮಾಡುವಂತಹ ಎಲ್ಲಾ ಶುಭ ಸಮಯ ಇದಾಗಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನೀವು ಕೆಲಸ ನಿರ್ವಹಿಸುತ್ತಿದ್ದರೆ ಅದರಲ್ಲಿ ಉನ್ನತವಾದ ಸ್ಥಾನವನ್ನು ಪಡೆಯುತ್ತೀರಿ.

ಈ ಸುದ್ದಿ ಓದಿ:- ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!

ಅದೇ ರೀತಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವುದರಲ್ಲಿಯೂ ಕೂಡ ನೀವು ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಿ. ಮುಖ್ಯವಾಗಿ ರವಿಯಿಂದ ಸಾಧ್ಯವಾಗುವಂತಹ ವಿಚಾರ ಯಾವುದು ಎಂದರೆ ಧನವನ್ನು ತಂದು ಕೊಡುತ್ತಾನೆ ರವಿ.

ನೀವು ಮಾಡುವಂತಹ ಯಾವುದೇ ವ್ಯಾಪಾರ ವ್ಯವ ಹಾರಗಳಾಗಿರಬಹುದು ಅದರಲ್ಲಿ ಹೆಚ್ಚಿನ ಹಣಕಾಸನ್ನು ತಂದುಕೊಡು ತ್ತಾನೆ. ಅದೇ ರೀತಿ 14ನೇ ತಾರೀಖಿನ ನಂತರವೂ ಕೂಡ ರವಿ ಪರಿವರ್ತನೆ ಆಗುತ್ತಾನೆ. ಆಗ ರವಿ ಧನ ಸ್ಥಾನಕ್ಕೆ ಬಂದು ತಲುಪುತ್ತಾನೆ. ದ್ವಿತೀಯಾಧಿಪತಿ ಲಾಭದಲ್ಲಿ ಇದ್ದಾಗ ಇನ್ನಷ್ಟು ಲಾಭಗಳನ್ನು ಸಹ ನೀವು ಪಡೆಯುತ್ತೀರಿ.

ಮೊದಲೇ ಹೇಳಿದಂತೆ ದುಡ್ಡಿಗೆ ಸಂಬಂಧಿಸಿದಂತೆ ಬಹಳಷ್ಟು ಲಾಭಗಳನ್ನು ನೀವು ಪಡೆಯುತ್ತೀರಿ. ಅದರಲ್ಲೂ ಬಹಳ ಮುಖ್ಯವಾಗಿ ನಮ್ಮ ಜೀವನದಲ್ಲಿ ಹಣಕಾಸು ಒಂದಿದ್ದರೆ ಎಲ್ಲವನ್ನು ಸಹ ಪಡೆದುಕೊಳ್ಳಬಹುದು ಎನ್ನುವುದು ತಪ್ಪು.

ಈ ಸುದ್ದಿ ಓದಿ:- ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!

ಹಣಕಾಸಿನ ಜೊತೆ ನಮ್ಮ ಆರೋಗ್ಯವೂ ಕೂಡ ಚೆನ್ನಾಗಿರುವುದು ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದೆಲ್ಲವನ್ನು ಸಹ ದೂರ ಮಾಡುತ್ತಾನೆ. ಇದರಿಂದ ನೀವು ಮತ್ತಷ್ಟು ಉತ್ತಮವಾದ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಇದರ ಜೊತೆ ನಿಮಗೆ ಕೆಲವೊಂದು ವಿಚಾರದಲ್ಲಿ ಖುಷಿ ಯನ್ನು ಉಂಟುಮಾಡುವಂತಹ ಸಂದರ್ಭಗಳು ಕೂಡ ಬರುತ್ತದೆ. ಇದರಿಂದ ನೀವು ನಿಮ್ಮ ಜೀವನಪರ್ಯಂತ ಹೆಚ್ಚಿನ ಖುಷಿಯನ್ನು ಅನುಭವಿಸುತ್ತೀರಿ. ಇನ್ನು ಕೆಲವೊಂದಷ್ಟು ಜನ ಈ ಒಂದು ತಿಂಗಳಿನಲ್ಲಿ ನಾನು ಮಾಡುವಂತಹ ಕೆಲಸದಲ್ಲಿ ಎಷ್ಟರ ಮಟ್ಟಿಗೆ ಲಾಭ ಬರುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಆಲೋಚನೆಯನ್ನು ಮಾಡುತ್ತಿರುತ್ತಾರೆ.

ಈ ಸುದ್ದಿ ಓದಿ:- ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

ಆದರೆ ಇದರ ಬಗ್ಗೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ಲಾಭದ ರಾಶಿಗೆ ಗುರು ಗ್ರಹ ಕೂಡ ಬರುತ್ತಿರುವುದರಿಂದ ಹಾಗೂ ರವಿ ಗ್ರಹನೂ ಕೂಡ ಇದೇ ಸ್ಥಾನಕ್ಕೆ ಬರುವುದರಿಂದ ನೀವು ಹೆಚ್ಚಿನ ಆಲೋಚನೆ ಮಾಡುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/FuHjeDTZ2b0?si=7j7QnKgBhQYAB16L

ಗಮನವಿಟ್ಟು ನೋಡಿ 100ಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲಾ , ನಿಮ್ಮ ಮನೆಯಲ್ಲಿ ನಡೆಯೋದು ಇದೇ ಎಚ್ಚರ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಅಂತಹ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ದೇವರ ಮುಂದೆ ದೀಪ ಹಚ್ಚುತ್ತಾರೆ. ದೀಪ ಇಲ್ಲದೆ ಯಾವುದೇ ಕಾರ್ಯಕ್ರಮ ನೆರವೇರುವುದಿಲ್ಲ ಅಂತಹ ಒಂದು ಶಕ್ತಿ ಈ ದೀಪಕ್ಕೆ ಇದೆ.

ಇಂತಹ ಒಂದು ದೀಪ ಜ್ಯೋತಿಯ ಬಗ್ಗೆ ಬಹಳಷ್ಟು ಜನರಿಗೆ ಬಹಳಷ್ಟು ಪ್ರಶ್ನೆ ಇದೆ ಅಂದರೆ ದೀಪವನ್ನು ಹೇಗೆ ಹಚ್ಚಬೇಕು ಹಾಗೂ ಯಾವ ಸಂದರ್ಭದಲ್ಲಿ ದೀಪಕ್ಕೆ ಎಷ್ಟು ಬತ್ತಿಯನ್ನು ಹಾಕಿ ಹಚ್ಚಬೇಕು ಹೀಗೆ ಈ ವಿಚಾರವಾಗಿ ಹೆಚ್ಚಿನ ಜನರಲ್ಲಿ ಹಲವಾರು ಗೊಂದಲಗಳು ಸಂಶಯಗಳು ಇದೆ ಎಂದು ಹೇಳಬಹುದು.

ಇಷ್ಟೆಲ್ಲ ಮಾಹಿತಿಗಳನ್ನು ನಾವು ತಿಳಿಯಬೇಕು ಎಂದರೆ ದೀಪದ ಬಗೆ ಇರುವಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿಯುವುದು ಬಹಳ ಮುಖ್ಯವಾಗಿರುತ್ತದೆ. ನಾವು ಯಾವುದೇ ವಿಚಾರವನ್ನು ತಿಳಿದುಕೊಳ್ಳ ಬೇಕು ಎಂದರೆ ನಮ್ಮ ಹಿರಿಯರು ನಮ್ಮ ಪೂರ್ವಜರು ಮಾಡಿರು ವಂತಹ ಕೆಲವೊಂದಷ್ಟು ವಿಧಿ ವಿಧಾನಗಳನ್ನು ಪೂಜಾ ವಿಧಾನಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಈ ರಾಶಿಗಳಿಗೆ ಸಾಲು ಸಾಲು ಯೋಗ, ಅದೃಷ್ಟದ ಮಳೆ ಹರಿಯುತ್ತೆ.!

ಇಲ್ಲವಾದರೆ ನಮಗೆ ಯಾವುದೇ ರೀತಿಯ ವಿಷಯಗಳು ಕೂಡ ತಿಳಿಯುವುದಿಲ್ಲ ಆದ್ದರಿಂದ ನಮ್ಮ ಹಿಂದೂ ಸನಾತನ ಧರ್ಮದಲ್ಲಿ ಇರುವಂತಹ ಕೆಲವೊಂದು ಶಾಸ್ತ್ರ ಧರ್ಮ ಗ್ರಂಥಗಳಲ್ಲಿ ಇದರ ಬಗ್ಗೆ ಹಲವಾರು ಉಲ್ಲೇಖಗಳು ಇದೆ.

ಹಾಗಾಗಿ ಅವುಗಳ ಬಗ್ಗೆ ನಾವು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ನಾವು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಮೊದಲು ದೀಪಾರಾಧನೆ ಯನ್ನು ಮಾಡುವುದರ ಮೂಲಕ ಪೂಜೆಯನ್ನು ಪ್ರಾರಂಭ ಮಾಡುವುದು ಒಳ್ಳೆಯದು ಎಂದು ಶಾಸ್ತ್ರ ಪುರಾಣಗಳಲ್ಲಿ ತಿಳಿಸಲಾಗಿದೆ.

ಹೇಗೆ ನಾವು ಪೂಜೆ ಮಾಡುವ ಸಮಯದಲ್ಲಿ ಮೊದಲು ವಿಜ್ಞ ವಿನಾಯ ಕನಾಗಿರುವಂತಹ ಗಣೇಶನಿಗೆ ಪೂಜೆ ಮಾಡುತ್ತೇವೋ ಅದೇ ರೀತಿಯಾಗಿ ಗಣಪತಿಗೆ ಪೂಜೆ ಮಾಡುವ ಮೊದಲೇ ಈ ದೀಪಾರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

ದೀಪವನ್ನು ಬೆಳಗುವಂತಹ ಸಂದರ್ಭದಲ್ಲೇ ದೇವರನ್ನು ಪ್ರಾರ್ಥನೆ ಮಾಡುತ್ತಾ ದೀಪಾ ಹಚ್ಚಬೇಕು, ಮೊದಲು ದೀಪವನ್ನು ಹಚ್ಚುವುದರಿಂದ ಬ್ರಹ್ಮ ವಿಷ್ಣುವಿನ ಅನುಗ್ರಹ ನಮ್ಮ ಮೇಲೆ ಹಾಗೂ ನಮ್ಮ ಕುಟುಂಬದ ಮೇಲೆ ಸದಾ ಕಾಲ ಇರುತ್ತದೆ ಎನ್ನುವಂತಹ ನಂಬಿಕೆ ಇದಾಗಿರುತ್ತದೆ. ಆದ್ದರಿಂದ ಮೊದಲು ದೀಪವನ್ನು ಹಚ್ಚಿ ಆನಂತರ ಗಣಪತಿಗೆ ಪೂಜೆಯನ್ನು ಸಲ್ಲಿಸಬೇಕು ಎಂದು ಶಾಸ್ತ್ರ ಪುರಾಣದಲ್ಲಿ ತಿಳಿಸಲಾಗಿದೆ.

ಋಗ್ವೇದದಲ್ಲಿ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಯನ್ನು ತಿಳಿಸಿದ್ದಾರೆ ಅದೇನೆಂದರೆ ಯಾರ ಮನೆಯಲ್ಲಿ ಸದಾ ಕಾಲ ದೀಪ ಬೆಳಗುತ್ತಿರುತ್ತದೆಯೋ ಅಂತವರ ಮನೆಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ.

ಅದರಲ್ಲೂ ಬಹಳ ವಿಶೇಷವಾಗಿ ಲಕ್ಷ್ಮಿ ದೇವಿಯು ಆ ಮನೆಯ ಮೇಲೆ ಸಂಪೂರ್ಣವಾದ ಅನುಗ್ರಹವನ್ನು ತೋರುತ್ತಾಳೆ ಎಂದೇ ಹೇಳಲಾಗಿದೆ. ಕೆಲವೊಂದಷ್ಟು ಜನ ದೇವರ ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಹಚ್ಚುವುದಿಲ್ಲ ಬದಲಿಗೆ ವಾರಕ್ಕೆ ಒಮ್ಮೆ ಅಥವಾ ಎರಡು ದಿನ ಹಚ್ಚುತ್ತಾರೆ.

ಈ ಸುದ್ದಿ ಓದಿ:- ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!

ಈ ರೀತಿ ಮಾಡು ವುದು ತಪ್ಪು. ಹಾಗೇನಾದರೂ ನೀವು ಪ್ರತಿನಿತ್ಯ ದೀಪವನ್ನು ಹಚ್ಚದೆ ಇದ್ದರೆ ಆ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಅನಾರೋಗ್ಯದಲ್ಲಿ ತೊಂದರೆ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು ಹೀಗೆ ನಾನಾ ರೀತಿಯ ತೊಂದರೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.

ಆದ್ದರಿಂದ ಪ್ರತಿನಿತ್ಯ ಮನೆಯಲ್ಲಿರುವಂತಹ ಯಜಮಾನ ಅಥವಾ ಯಜಮಾನಿ ದೀಪಾರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿ ರುತ್ತದೆ. ಆಗ ಮಾತ್ರ ನೀವು ನಿಮ್ಮ ಮನೆಯಲ್ಲಿ ಸುಖವಾದ ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ಆರೋಗ್ಯ ಎಲ್ಲವೂ ಕೂಡ ತುಂಬಿರುತ್ತದೆ ಎಂದೇ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇದೊಂದು ವಾಸ್ತುಗಿಡ ನಿಮ್ಮ ಮನೆಯಲ್ಲಿದ್ದರೆ ಶ್ರೀಮಂತರಾಗ್ತೀರಾ.!

 

ಬೆಳಗಾದ ಮೇಲೆ ಒಂದಾದ ಮೇಲೆ ಕೆಲಸ ಪ್ರಾರಂಭವಾಗುತ್ತಲೇ ಇರುತ್ತದೆ. ದಿನ ಕಳಿಯುವಷ್ಟರಲ್ಲಿ ದೇಹ ಅಷ್ಟೇ ಅಲ್ಲ ಮನಸ್ಸು ಕೂಡ ಬಳಲಿ ಬೆಂಡಾಗಿ ಹೋಗುತ್ತದೆ. ಆಗ ನೀವು ಮೊದಲು ಮಾಡಬೇಕಾಗಿರು ವಂತಹ ಕೆಲಸ ಏನು ಎಂದರೆ. ಎರಡು ದಿನ ನಿಮ್ಮ ಎಲ್ಲಾ ಕೆಲಸಗಳಿಗೂ ರಜ ಹಾಕಿ ಪ್ರಕೃತಿ ಸಂಪತ್ತು ಸಮೃದ್ಧವಾಗಿರುವಂತಹ ಸ್ಥಳಗಳಿಗೆ ಹೋಗಿ ಬರುವುದು.

ಅಲ್ಲಿಗೆ ಹೋದರೆ ಸಾಕು ಅಲ್ಲಿಂದ ವಾಪಸ್ ಬರುವುದಕ್ಕೆ ಮನಸ್ಸೇ ಆಗುವುದಿಲ್ಲ. ಅಲ್ಲಿಯೇ ನೆಮ್ಮದಿಯಾಗಿ ಇದ್ದು ಬಿಡೋಣ ಎನ್ನಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಪ್ರತಿದಿನ ಕೆಲಸ ಕಾರ್ಯ ಎನ್ನುವುದು ಇದ್ದೇ ಇರುತ್ತದೆ. ಅದರಿಂದ ಸ್ವಲ್ಪ ಮಟ್ಟಿಗಾದರೂ ನಾವು ವಿಶ್ರಾಂತಿಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರು ತ್ತದೆ. ಆದ್ದರಿಂದ ಅಂತಹ ಒಂದು ಸಮಯದಲ್ಲಿ ಕಾಡುಮೇಡುಗಳನ್ನು ಸುತ್ತುವುದು ಒಳ್ಳೆಯದು.

ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

ಹಾಗೆಂದ ಮಾತ್ರಕ್ಕೆ ಅಲ್ಲಿಯೇ ನಿರಂತರವಾಗಿ ಇರುತ್ತೇನೆ ಎನ್ನುವುದು ಸಾಧ್ಯವಿಲ್ಲ. ಮತ್ತೆ ಹಿಂದಿರುಗಿ ಬರಬೇಕು ಮತ್ತೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಬೇಕು. ಆದರೆ ನಾವು ಮಾಡುವಂತಹ ಈ ಒಂದು ಕೆಲಸದಿಂದ ಮನಸ್ಸು ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿ ಇರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಒಂದು ವಿಶೇಷವಾದ ಮರದ ಬಗ್ಗೆ ಈ ದಿನ ನಾವೆಲ್ಲರೂ ತಿಳಿದುಕೊಳ್ಳ ಬೇಕು ಹಾಗೂ ಅದು ನಮಗೆ ಹೇಗೆ ಲಾಭದಾಯಕವಾಗಿ ನಮಗೆ ಒಳ್ಳೆಯದನ್ನು ಕರುಣಿಸುತ್ತದೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- 2024 ಮೇ ತಿಂಗಳು ಈ ರಾಶಿಯ ಲಕ್ ಚೇಂಜ್ ಆಗುತ್ತೆ.!

ನಾವು ಈಗ ಹೇಳುವಂತಹ ಕೆಲವೊಂದಷ್ಟು ಅದ್ಭುತ ವಿಶೇಷ ಶಕ್ತಿ ಹೊಂದಿರುವಂತಹ ಮರಗಳನ್ನು ಬೆಳೆಸಿ. ಆಗ ನೋಡಿ ನಿಮ್ಮ ಮನೆಯ ವಾತಾವರಣ ಹೇಗೆಲ್ಲ ಬದಲಾಗುತ್ತಾ ಹೋಗುತ್ತದೆ ಎಂದು.ಅಷ್ಟೇ ಅಲ್ಲದೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಹೋಗುತ್ತದೆ. ಆರೋಗ್ಯವು ಕೂಡ ವೃದ್ಧಿಯಾಗುವಂತೆ ಮಾಡುತ್ತದೆ.

ಅಂತಹ ಶಕ್ತಿ ಇರುವಂತಹ ಗಿಡಗಳು ಯಾವುವು? ಹಾಗೂ ಅವುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ? ಎನ್ನುವುದನ್ನು ಈಗ ತಿಳಿಯೋಣ. ಕೆಲವರ ಮನೆಯಲ್ಲಿ ಹೂದಾನಿಗಳಲ್ಲೇ ಬಣ್ಣ ಬಣ್ಣದ ಹೂಗಳಿರುವಂತಹ ಗಿಡಗಳನ್ನು ನೆಟ್ಟಿರುತ್ತಾರೆ. ಇನ್ನು ಕೆಲವೊಂದಷ್ಟು ಜನ ತಮ್ಮ ಆಫೀಸ್ ಟೇಬಲ್ ಮೇಲೆ ಪುಟ್ಟ ಪುಟ್ಟ ಗಿಡಗಳನ್ನು ಇಟ್ಟಿರುತ್ತಾರೆ.

ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

ಅದ್ಯಾಕೆ ಗೊತ್ತಾ? ಆ ಗಿಡ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಗಿಡ ವಾಗಿರುತ್ತದೆ ಜೊತೆಗೆ ಅದೃಷ್ಟವೂ ಸದಾ ನಿಮ್ಮ ಜೊತೆ ಇರುವಂತೆ ಮಾಡುತ್ತದೆ. ನಿಮಗೆ ಈ ವಿಷಯ ಕೇಳಿದ ಕೂಡಲೇ ಅಚ್ಚರಿಯಾಗ ಬಹುದು ಆದರೆ ಇದು ಸತ್ಯ.

ಮನೆಯಲ್ಲಿ ಹಸಿರು ಇರುವುದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಪರಿಣಾಮ ಬೀರುತ್ತದೆ. ಶಾಸ್ತ್ರದ ಪ್ರಕಾರ ಕೆಲವು ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಣ ಮಾಡುವುದಷ್ಟೇ ಅಲ್ಲದೆ ಅದರ ಜೊತೆ ಅದೃಷ್ಟವು ನಿಮ್ಮ ಜೊತೆಗಿರುವಂತೆ ಮಾಡುತ್ತದೆ.

* ತುಳಸಿ ಗಿಡ :- ಹಿಂದೂಗಳ ಮನೆ ಮುಂದೆ ಇರುವಂತಹ ಗಿಡ ಇದು. ಶಾಸ್ತ್ರದಲ್ಲಿ ಈ ಗಿಡಕ್ಕೆ ತುಂಬಾ ಪವಿತ್ರವಾದ ಸ್ಥಾನ ಇದೆ. ಈ ಗಿಡದ ಇನ್ನೊಂದು ವಿಶೇಷತೆ ಏನು ಎಂದರೆ ಇದರಲ್ಲಿ ಔಷಧೀಯ ಗುಣಗಳಿದೆ. ಹಾಗೆಯೇ ನೈಸರ್ಗಿಕ ಗಾಳಿಯನ್ನು ಶುದ್ಧೀಕರಣ ಗೊಳಿಸುವ ಶಕ್ತಿಯು ಕೂಡ ಈ ಗಿಡದಲ್ಲಿದೆ.

ಈ ಸುದ್ದಿ ಓದಿ:- ಕನ್ಯಾ ರಾಶಿ ಮೇ ತಿಂಗಳ ಮಾಸ ಭವಿಷ್ಯ.!

ದೇಹದಲ್ಲಿ ಏನಾದರೂ ವಿಷಕಾರಿ ಅಂಶ ಸೇರಿ ಕೊಂಡಿದ್ದೆ ಆದಲ್ಲಿ ಈ ಗಿಡದ ಎಲೆಗಳನ್ನು ಸೇವಿಸಿದರೆ ಸಾಕು ಆ ವಿಷದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದೇ ತುಳಸಿ ಗಿಡ ವಿಷ್ಣುವಿಗೆ ಬಹಳ ಪ್ರಿಯವಾದ ಗಿಡ ಎಂದು ಸಹ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪ್ರತಿದಿನ ಸಂಜೆ ಶಿವಲಿಂಗ ಮಾಯವಾಗುತ್ತೆ ಮತ್ತೆ ಬೆಳಗ್ಗೆ ಪ್ರತ್ಯಕ್ಷವಾಗುತ್ತೆ ನಿಮ್ಮ ಕಣ್ಣಾರೆ ನೋಡಿ.!

ಪ್ರತಿದಿನ ಬೆಳಿಗ್ಗೆ ಮಾಯವಾಗುತ್ತದೆ ಮತ್ತೆ ಬೆಳಗಿನ ಜಾವ ಪ್ರತ್ಯಕ್ಷವಾಗು ತ್ತದೆ ಈ ಶಿವಲಿಂಗ. ಈ ಶಿವಲಿಂಗವನ್ನು ನೋಡಿದರೆ ಭಾರತ ದೇಶದ ಎಲ್ಲಾ ಪುಣ್ಯಕ್ಷೇತ್ರವನ್ನು ನೋಡಿದ ಹಾಗೆ ಎಂದು ಹೇಳುತ್ತಾರೆ. ತುಂಬಾ ವಿಸ್ಮಯವಾಗಿದೆ ಈ ಅಪರೂಪದ ಶಿವಲಿಂಗ ನಿಮ್ಮ ಕಣ್ಣ ಮುಂದೆ ಮಾಯವಾಗುತ್ತದೆ ಮತ್ತೆ ನಿಮ್ಮ ಕಣ್ಣಮುಂದೆಯೇ ಪ್ರತ್ಯಕ್ಷವಾಗುತ್ತದೆ.

ಒಂದಲ್ಲ ಎರಡಲ್ಲ ಈ ದೇವಸ್ಥಾನದಲ್ಲಿ ನೆಲೆಸಿರುವುದು 5 ಪವಾಡ ಶಿವಲಿಂಗಗಳು ಇಲ್ಲಿ ನೆಲೆಸಿರುವoತಹ ಐದು ಶಿವಲಿಂಗಗಳು ನೇರವಾಗಿ ಕೈಲಾಸ ಪರ್ವತಕ್ಕೆ ಸಂಪರ್ಕ ಇದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ದಿನ ಇಷ್ಟೆಲ್ಲಾ ವಿಸ್ಮಯವನ್ನು ಹೊಂದಿರುವಂತಹ ಈ ದೇವಸ್ಥಾನ ಯಾವುದು?

ಈ ದೇವಸ್ಥಾನದಲ್ಲಿ ಇನ್ನು ಏನೆಲ್ಲ ವಿಶೇಷತೆ ಇದೆ ಈ ದೇವಸ್ಥಾನ ಇರುವುದಾದರೂ ಎಲ್ಲಿ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಶಿವಲಿಂಗವನ್ನು ನೋಡ ಬೇಕು ಎಂದರೆ ಸ್ವತಹ ಶಿವ ದೇವರೇ ಭಕ್ತರಿಗೆ ದೇವಸ್ಥಾನಕ್ಕೆ ಬರುವ ದಾರಿಯನ್ನು ಮಾಡಿಕೊಡುತ್ತಾರೆ.

ಈ ಸುದ್ದಿ ಓದಿ:- ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!

ಈ ಶಿವಲಿಂಗವನ್ನು ದರ್ಶನ ಮಾಡ ಬೇಕು ಎಂದರೆ ಅಷ್ಟು ಸುಲಭದ ಮಾತಲ್ಲ. ದಿನದಲ್ಲಿ ಕೇವಲ ನಾಲ್ಕು ಗಂಟೆಗಳು ಮಾತ್ರ ದರ್ಶನ ಕೊಡುವಂತಹ ಅಪರೂಪದ ಶಿವಲಿಂಗ. ಕೇವಲ ನಾಲ್ಕು ಗಂಟೆ ಸಮಯದಲ್ಲಿ ಇಲ್ಲಿಗೆ ಬರುವಂತಹ ಭಕ್ತಾದಿಗಳು ಶಿವಲಿಂಗದ ದರ್ಶನವನ್ನು ಪಡೆಯಬೇಕು.

ಹಾಗಾದರೆ ಈ ದೇವಸ್ಥಾನದ ಸಂಪೂರ್ಣವಾದ ವಿಳಾಸ ಯಾವುದು ಎಂದು ನೋಡುವುದಾದರೆ. ಗುಜರಾತ್ ರಾಜ್ಯದಲ್ಲಿರುವ ಭಾವನಗರ ಎಂಬ ನಗರಕ್ಕೆ ಹೋಗಬೇಕು ಬಾವನಗರದಿಂದ 25 ಕಿಲೋಮೀಟರ್ ಪ್ರಯಾಣ ಮಾಡಿದರೆ ಅರಭಿ ಸಮುದ್ರ ಸಿಗುತ್ತೆ ಇದೇ ಅರಭಿ ಸಮುದ್ರದಲ್ಲಿ 2 ಕಿಲೋಮೀಟರ್ ದೂರ ಹೋದರೆ ಸಮುದ್ರದ ಮಧ್ಯಭಾಗದಲ್ಲಿ ನೆಲೆಸಿರುವ ನಿಷ್ಕಳಂಕ ಶಿವ ಮಂದಿರ.

ಸಮುದ್ರದ ಮಧ್ಯಭಾಗದಲ್ಲಿ ನೆಲೆಸಿರುವಂತಹ ಏಕೈಕ ಶಿವಲಿಂಗ. ನಮ್ಮ ಭಾರತ ದೇಶದಲ್ಲಿ ಸಮುದ್ರದ ದಡದಲ್ಲಿ ಸಾಕಷ್ಟು ಶಿವ ಮಂದಿರಗಳು ಇದೆ. ಆದರೆ ಸಮುದ್ರದ ಮಧ್ಯ ಭಾಗದಲ್ಲಿ ನೆಲೆಸಿರುವಂತಹ ಪ್ರಪಂಚದ ಏಕೈಕ ನಿಷ್ಕಳಂಕ ಶಿವ ಮಂದಿರ ಇದು.

ಈ ಸುದ್ದಿ ಓದಿ:- ಬೆಳಿಗ್ಗೆ ಎದ್ದತಕ್ಷಣ ಇವರನ್ನು ನೋಡಬೇಡಿ ಅಂದುಕೊಂಡ ಕೆಲಸ ಆಗದೆ ಕಿರಿಕಿರಿ ಒತ್ತಡ ನಷ್ಟ ಅನುಭವಿಸಬೇಕಾಗುತ್ತದೆ.!

ಪ್ರತಿ ದಿನ ಮಧ್ಯಾಹ್ನ 2 ಗಂಟೆಗೆ ಭಕ್ತಾದಿಗಳ ದರ್ಶನಕ್ಕೆ ದಾರಿ ಮಾಡಿ ಕೊಡುವ ಸಮುದ್ರ. ಸುಮಾರು 2 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಈ ದೇವಸ್ಥಾನದಲ್ಲಿ ನೆಲೆಸಿರುವ 5 ಶಿವಲಿಂಗದ ದರ್ಶನವನ್ನು ಮಾಡಿಕೊಂಡು ಮತ್ತೆ 2 ಕಿ.ಮೀ ನಡೆದುಕೊಂಡು ಹಿಂದಿರುಗಬೇಕು.

ಪ್ರಪಂಚದಲ್ಲಿ ಇಂತಹ ಒಂದು ವಿಸ್ಮಯವನ್ನು ನೀವು ಎಲ್ಲಿಯೂ ಕೂಡ ನೋಡಲು ಸಿಗುವುದಿಲ್ಲ ಏಕೆಂದರೆ ಪ್ರಪಂಚದಲ್ಲಿರುವಂತಹ ಯಾವುದೇ ಸಮುದ್ರವೂ 2 ಕಿಲೋ ಮೀಟರ್ ವರೆಗೆ ದಾರಿ ಮಾಡಿ ಕೊಡುವುದಿಲ್ಲ. ಅಂದಾಜು ನೂರು ಮೀಟರ್ ನಷ್ಟು ಸಮುದ್ರ ಹಿಂದಕ್ಕೆ ಹೋಗುತ್ತದೆ ಅಷ್ಟೇ.

ಆದರೆ ಈ ಸಮುದ್ರ 2 ಕಿಲೋ ಮೀಟರ್ ಭಕ್ತರಿಗೆ ದಾರಿ ಮಾಡಿಕೊಡುತ್ತದೆ ಎಂದರೆ ಎಲ್ಲವೂ ಶಿವ ಪರಮಾತ್ಮನ ಲೀಲೆ ಎಂದೇ ಹೇಳಬಹುದು. ಸಂಜೆ 5 ಗಂಟೆಯ ಸಮಯಕ್ಕೆ ಮತ್ತೆ ಸಮುದ್ರದ ಅಲೆಗಳು ದೇವಸ್ಥಾನ ವನ್ನು ಸುತ್ತುವರಿಯುತ್ತದೆ.

ಈ ಸುದ್ದಿ ಓದಿ:- ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

ಈ ಸಮಯದಲ್ಲಿ ಈ ದೇವಸ್ಥಾನದಲ್ಲಿ ಇರುವ ಎಲ್ಲ ಭಕ್ತಾದಿಗಳು ಬೇಗನೆ ಸಮುದ್ರದ ದಡವನ್ನು ಸೇರಿಕೊಳ್ಳಬೇಕು. ಈ ಸಮುದ್ರದ ಮಧ್ಯಭಾಗದಲ್ಲಿ ಐದು ಶಿವಲಿಂಗಗಳು ಇದ್ದು ಐದು ಶಿವಲಿಂಗದ ಮುಂಭಾಗದಲ್ಲಿ 5 ನಂದಿಗಳು ಕಂಡು ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/yBe46rcG2fs?si=qDX94HqRIgD1jyHk

ಈ ರಾಶಿಗಳಿಗೆ ಸಾಲು ಸಾಲು ಯೋಗ, ಅದೃಷ್ಟದ ಮಳೆ ಹರಿಯುತ್ತೆ.!

 

ಹಿಂದೂ ಧರ್ಮದಲ್ಲಿ ರಾಮನವಮಿ ಹಬ್ಬಕ್ಕೆ ವಿಶೇಷವಾದ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮ ನವಮಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದದಂದು ಆಚರಿಸಲಾಗುತ್ತದೆ. ಈ ಹಬ್ಬದ ಕಾರಣದಿಂದ ಈ ವರ್ಷ ಸಹ ಕೆಲ ರಾಶಿಯವರಿಗೆ ಅದೃಷ್ಟದ ಮಳೆ ಹರಿಯಲಿದೆ.

ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ರಾಮ ನವಮಿ ಹಬ್ಬವು ಹಿಂದೂಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಭಗವಾನ್‌ ರಾಮನು ಜನಿಸಿದ ದಿನದಂದು ಆಚರಿಸಲಾಗು ತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಉತ್ತರ ಭಾರತ ಮತ್ತು ಗುಜರಾತ್‌ನಂತಹ ರಾಜ್ಯ ಗಳು ಚೈತ್ರ ನವರಾತ್ರಿಯ ಕೊನೆಯ ದಿನ ಎಂದು ಆಚರಿಸಲಾಗುತ್ತದೆ.

ಈ ಸುದ್ದಿ ಓದಿ:- ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

ಇದನ್ನ ಉತ್ಸಾಹದಿಂದ ಆಚರಿಸುತ್ತವೆ. ತಮಿಳುನಾಡು, ಕರ್ನಾಟಕ ಆಂಧ್ರ ಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಸಹ ಇದನ್ನ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ಹಬ್ಬದ ದಿನ ಕೆಲ ರಾಶಿಗಳ ಅದೃಷ್ಟ ಹೆಚ್ಚಾಗಲಿದೆ. ಯಾವ ರಾಶಿಗೆ ರಾಮ ನವಮಿ ಸಿಹಿ ತರಲಿದೆ ಎಂಬುದು ಇಲ್ಲಿದೆ.

* ವೃಷಭ ರಾಶಿ :- ಈ ಹಬ್ಬದ ಕಾರಣದಿಂದ ವೃತ್ತಿ ಮತ್ತು ಉದ್ಯೋಗ ದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರಗಳು ಸ್ಥಿರವಾಗಿ ಮುನ್ನಡೆಯು ತ್ತವೆ. ಅನಗತ್ಯ ಹಣ ಸಿಗಲಿದೆ ಮತ್ತು ಪ್ರಮುಖ ಅಗತ್ಯಗಳನ್ನು ಪೂರೈಸ ಲಾಗುವುದು. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.

ಒಡ ಹುಟ್ಟಿದವರಿಂದ ನಿರೀಕ್ಷಿತ ಬೆಂಬಲ ದೊರೆಯಲಿದೆ. ಕೌಟುಂಬಿಕ ಜೀವನ ಸುಗಮವಾಗ ಲಿದೆ. ಅನಿರೀಕ್ಷಿತವಾಗಿ ಹಣ ಒದಗುವುದು. ಉದ್ಯೋಗಿಗಳಿಗೆ ಸಮಯವು ತುಂಬಾ ಅನುಕೂಲಕರವಾಗಿದೆ. ವೈದ್ಯರು ಮತ್ತು ವಕೀಲರಂತಹ ವೃತ್ತಿಪರ ವ್ಯಕ್ತಿಗಳಿಗೆ ಅನುಕೂಲವಾಗಿದೆ.

ಈ ಸುದ್ದಿ ಓದಿ:- ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

* ಸಿಂಹ ರಾಶಿ:- ಈ ರಾಮ ನವಮಿ ನಿಮಗೆ ಹಣದ ಹೊಳೆಯನ್ನ ಹರಿಸಲಿದೆ. ವ್ಯಾಪಾರಗಳು ಸುಗಮವಾಗಿ ನಡೆಯುತ್ತವೆ. ಆರೋಗ್ಯವು ಅನುಕೂಲಕರವಾಗಿರುತ್ತದೆ. ಮನದ ಆಸೆಗಳು ಈಡೇರುತ್ತವೆ. ಯೋಜಿಸಿದ ವ್ಯವಹಾರಗಳು ಯಶಸ್ವಿಯಾಗುತ್ತವೆ. ನಿರುದ್ಯೋಗಿಗಳಿಗೆ ಉತ್ತಮ ಆಫರ್ ಬರುತ್ತದೆ. ಉದ್ಯೋಗ ಯತ್ನದಲ್ಲಿ ಶುಭ ಸುದ್ದಿ ಕೇಳುವಿರಿ. ಕೆಲಸದ ಜೀವನ ಸುಗಮವಾಗಿ ಸಾಗಲಿದೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ.

* ತುಲಾ ರಾಶಿ:- ರಾಮ ನವಮಿಯ ಕಾರಣದಿಂದ ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ನಷ್ಟದಿಂದ ಮುಕ್ತರಾಗುತ್ತೀರಿ. ಉತ್ತಮ ಸಂಪರ್ಕಗಳನ್ನು ಮಾಡಲಾಗುತ್ತದೆ. ಕೆಲಸದಲ್ಲಿನ ಒತ್ತಡವನ್ನು ನಿವಾರಿಸುತ್ತದೆ. ಆರೋಗ್ಯ ಪರವಾಗಿಲ್ಲ. ಮಕ್ಕಳ ವಿಷಯದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರಯಾಣ ಲಾಭದಾಯಕ. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಬಾಕಿ ಹಣ ಸಿಗಲಿದೆ. ಆಸ್ತಿ ಸಮಸ್ಯೆ ಬಗೆಹರಿಯಲಿದೆ. ಕುಟುಂಬದಲ್ಲಿ ವಿವಾಹವಾಗುವ ಸಾಧ್ಯತೆ ಇದೆ.

* ವೃಶ್ಚಿಕ ರಾಶಿ:- ಮಿತ್ರರ ಸಹಕಾರದಿಂದ ಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಸ್ಥಿರತೆ ಇರುತ್ತದೆ. ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಿ ಪ್ರೋತ್ಸಾಹಿಸಲಾಗುತ್ತದೆ. ತಮ್ಮ ಶಕ್ತಿ ಮೀರಿ ಸಂಬಂಧಿಕರಿಗೆ ಆರ್ಥಿಕ ನೆರವು ನೀಡುತ್ತಾರೆ. ಆರೋಗ್ಯ ಸಮಸ್ಯೆಗಳು ನಿಯಂತ್ರಣದಲ್ಲಿವೆ. ಸಂಗಾತಿಗೆ ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಲಾಭವಾಗಲಿದೆ. ಮಕ್ಕಳು ಪ್ರಗತಿ ಸಾಧಿಸುತ್ತಾರೆ.

ಈ ಸುದ್ದಿ ಓದಿ:- ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!

* ಧನಸ್ಸು ರಾಶಿ:- ಈ ಸಮಯ ಹೆಚ್ಚು ಧನಾತ್ಮಕವಾಗಿರುತ್ತದೆ. ಹಣ ಕಾಸಿನ ವ್ಯವಹಾರಗಳಲ್ಲಿ ಯಶಸ್ಸು ನಿಶ್ಚಿತವಾಗಿರುತ್ತದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಗಳಿಕೆ ಹೆಚ್ಚಾಗುತ್ತದೆ. ನೀವು ಇತರರಿಗೆ ಒಳ್ಳೆಯದನ್ನು ಮಾಡುವ ಶಕ್ತಿಯನ್ನ ಈ ಸಮಯದಲ್ಲಿ ಪಡೆಯುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವುದು ಹಳೆಯ ನೆನಪುಗಳ ಸಂತೋಷವನ್ನ ನೀಡುತ್ತದೆ.

* ಕುಂಭ ರಾಶಿ:- ಮದುವೆ ಆಗುವ ಸಾಧ್ಯತೆಯೂ ಇದೆ. ವ್ಯಾಪಾರದಲ್ಲಿ ಲಾಭವಾಗುತ್ತದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವೃತ್ತಿ ಮತ್ತು ವ್ಯಾಪಾರ ದಲ್ಲಿ ಅವಕಾಶಗಳು ಹೆಚ್ಚಾಗಲಿವೆ. ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣವಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ಸಿಂಪಲ್ ಟಿಪ್ಸ್ ಬಳಸಿ ಸಾಕು ಬೇಸಿಗೆ ಇಂದ ಮುಕ್ತಿ ಪಡೆಯಬಹುದು.!

 

ಮನೆಯಲ್ಲಿರುವಂತಹ ಮಹಿಳೆಯರಿಗೆ ಮನೆಗಳಲ್ಲಿ ಅನುಸರಿಸು ವಂತಹ ಕೆಲವೊಂದಷ್ಟು ಸುಲಭವಾದಂತಹ ಹೆಚ್ಚಿನ ಕೆಲಸಕ್ಕೆ ಉಪಯೋಗವಾಗುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ಬೇರೆಯವರನ್ನು ಕೇಳುತ್ತಿರುತ್ತಾರೆ.

ಆದರೆ ಈ ದಿನ ಬೇರೆಯವರನ್ನು ಕೇಳುವುದರ ಬದಲು ನಾವೇ ಈ ಕೆಲವು ಉಪಾಯಗಳನ್ನು ಮಾಡಿ ಕೊಳ್ಳುವುದರಿಂದ ನಮ್ಮ ಮನೆಯಲ್ಲಿ ಬಹಳ ಉತ್ತಮವಾದಂತಹ ಕೆಲಸ ಕಾರ್ಯಗಳು ನಡೆಯುತ್ತದೆ ಎಂದೇ ಹೇಳಬಹುದು.

ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರು ಯಾವ ಕೆಲವು ವಸ್ತುಗಳು ನಮಗೆ ಕೆಲಸಕ್ಕೆ ಬರುವುದಿಲ್ಲ ಎಂದು ಆಚೆ ಹಾಕುತ್ತಿರುತ್ತಾರೋ ಅವುಗಳನ್ನು ಮತ್ತೆ ಪುನರ್ ಬಳಕೆ ಮಾಡಿಕೊಳ್ಳುವುದರ ಮೂಲಕ ಅದನ್ನು ಮಹತ್ವವಾದ ಕೆಲಸಗಳಿಗೆ ಬಳಸಿಕೊಳ್ಳಬಹುದು. ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಕೆಲವೊಂದಷ್ಟು ಪದಾರ್ಥ ಗಳನ್ನು ನಾವು ಆಚೆ ಬಿಸಾಡುತ್ತಿದ್ದರೆ ಅದನ್ನು ಹೇಗೆ ಮತ್ತೆ ಬಳಸಿಕೊಳ್ಳ ಬಹುದು ಎಂದು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

* ಮೊದಲನೆಯದಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಉಪಯೋಗಿಸದೆ ಇರುವಂತಹ ಹಲವಾರು ಮಾತ್ರೆಗಳು ಇರುತ್ತದೆ. ಅದನ್ನು ಕೆಲವೊಂದಷ್ಟು ಜನ ಆಚೆ ಬಿಸಾಡುತ್ತಿರುತ್ತಾರೆ, ಆದರೆ ಇನ್ನು ಮುಂದೆ ಬಿಸಾಡುವ ಅವಶ್ಯಕತೆ ಇಲ್ಲ ಬದಲಿಗೆ ಇದು ಬಹಳ ಪ್ರಮುಖ ವಾದ ಕೆಲಸಕ್ಕೆ ಬರುತ್ತದೆ. ಹಾಗಾದರೆ ಅದನ್ನು ಹೇಗೆ ಉಪಯೋಗಿಸು ವುದು ಎಂದು ನೋಡುವುದಾದರೆ ಮೊದಲು ಎಲ್ಲಾ ಮಾತ್ರೆಗಳನ್ನು ಒಂದು ಪೇಪರ್ ಮೇಲೆ ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.

ಆನಂತರ ಅದಕ್ಕೆ ಒಂದು ಲೋಟ ನೀರನ್ನು ಹಾಕಿ ಒಂದು ಚಮಚ ಕೋಲ್ಗೇಟ್ ಪೇಸ್ಟ್ ಅಥವಾ ಯಾವುದೇ ಪೇಸ್ಟ್ ಇದ್ದರೂ ಸಹ ಅದನ್ನು ಅದರಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಒಂದು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಆ ಒಂದು ನೀರನ್ನು ನಿಮ್ಮ ಅಡುಗೆಮನೆಯ ಸೆಲ್ಫ್ ಮೇಲೆ ಹಾಗೂ ಸ್ಟವ್ ಮೇಲ್ಭಾಗಕ್ಕೆ ಹಾಕಿ.

ಈ ಸುದ್ದಿ ಓದಿ:-ಬೇರೆಯವರು ವಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲಾಂದ್ರೆ ದೋಷಗಳು ತೊಂದರೆಗಳು ಕಾಡುತ್ತೆ…..||

ಸ್ವಚ್ಛ ಮಾಡಿಕೊಳ್ಳುವುದರಿಂದ ಅಡುಗೆ ಮನೆಯಲ್ಲಿ ಓಡಾಡುವಂತಹ ಜಿರಳೆಗಳನ್ನು ದೂರ ಮಾಡ ಬಹುದು. ಇದರಲ್ಲಿ ಇರುವಂತಹ ವಾಸನೆಯೂ ಜಿರಳೆಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಆದ್ದರಿಂದ ಇದನ್ನು ಈವಿಧವಾಗಿ ಉಪಯೋಗಿಸು ವುದರಿಂದ ಜಿರಳೆಗಳ ಹಾವಳಿಯನ್ನು ತಪ್ಪಿಸಬಹುದು.

* ಬೇಸಿಗೆಕಾಲದ ಸಮಯದಲ್ಲಿ ಎಷ್ಟೇ ಗಾಳಿ ಬಂದರು ಅದು ಬಿಸಿಯಿಂದ ಕೂಡಿರುತ್ತದೆ ಆದರೆ ಅದನ್ನು ತಪ್ಪಿಸಬೇಕು ಎಂದರೆ ಒಂದು ಕಾಟನ್ ಬೆಡ್ ಶೀಟ್ ಅಥವಾ ಟವಲ್ ತೆಗೆದುಕೊಂಡು ಅದನ್ನು ತಣ್ಣೀರಿನಲ್ಲಿ ತೊಳೆದು ಅದನ್ನು ನಿಮ್ಮ ಕಿಟಕಿಯಲ್ಲಿ ಕರ್ಟನ್ ಹಾಕುವಂತಹ ಜಾಗಕ್ಕೆ ಹಾಕಿ ಎಲ್ಲಾ ಕಿಟಕಿಯನ್ನು ತೆಗೆದರೆ ಬರುವಂತಹ ಗಾಳಿ ತಣ್ಣನೆ ಬೀಸುತ್ತದೆ. ಹೌದು ಬಟ್ಟೆಯಲ್ಲಿರುವಂತಹ ತಣ್ಣಗಿನ ಅಂಶ ಗಾಳಿಯ ಮೂಲಕ ಒಳಗಡೆ ಬರುತ್ತದೆ ಇದರಿಂದ ನಮಗೆ ಎಸಿ ಹಾಕಿದ ಅನುಭವವೇ ಉಂಟಾಗುತ್ತದೆ.

* ಬೇಸಿಗೆ ಕಾಲದಲ್ಲಿ ವೀಳ್ಯದೆಲೆಯನ್ನು ಹೆಚ್ಚು ದಿನಗಳ ತನಕ ಇಟ್ಟು ಕೊಳ್ಳಲು ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ಒಂದು ಅಲ್ಯುಮಿನಿಯಂ ಪೇಪರ್ ತೆಗೆದುಕೊಂಡು ಅದರ ಒಳಗಡೆ ವೀಳ್ಯದೆಲೆ ಇಟ್ಟು ಅದರ ಮೇಲೆ ಮತ್ತೆ ಒಂದು ಅಲ್ಯೂಮಿನಿಯಂ ಪೇಪರ್ ಇಟ್ಟು ಗಾಳಿ ಆಡದೆ ಇರುವ ಹಾಗೆ ಮಾಡಿ ಫ್ರಿಡ್ಜ್ ನಲ್ಲಿ ಇಡುವುದರಿಂದ ಹೆಚ್ಚು ದಿನಗಳವರೆಗೆ ಚೆನ್ನಾಗಿರುತ್ತದೆ.

ಈ ಸುದ್ದಿ ಓದಿ:-ಮಂಗಳಸೂತ್ರದಲ್ಲಿ ಇವು ಇರಲೇಬಾರದು.!

* ಬೇಸಿಗೆ ಕಾಲದಲ್ಲಿ ಗಿಡಗಳಿಗೆ ಎಷ್ಟೇ ನೀರನ್ನು ಹಾಕಿದರು ಅದು ಬೇಗ ಒಣಗುತ್ತಾ ಇರುತ್ತದೆ ಅಂತಹ ಸಂದರ್ಭದಲ್ಲಿ ತೆಂಗಿನ ನಾರುಗಳನ್ನು ಗಿಡದ ಬುಡಕ್ಕೆ ಹಾಕಿ ನೀರನ್ನು ಹಾಕುವುದರಿಂದ ಗಿಡದ ಬುಡದಲ್ಲಿ ನೀರಿನ ಅಂಶ ಸದಾ ಕಾಲ ಇರುತ್ತದೆ ತೆಂಗಿನ ನಾರಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವಂತಹ ಶಕ್ತಿ ಇರುವುದರಿಂದ ಗಿಡದ ಬೇರುಗಳು ಬೇಗನೆ ಒಣಗುವುದಿಲ್ಲ ಗಿಡ ಚೆನ್ನಾಗಿರುತ್ತದೆ.

2024 ಮೇ ತಿಂಗಳು ಈ ರಾಶಿಯ ಲಕ್ ಚೇಂಜ್ ಆಗುತ್ತೆ.!

 

* ಮೇಷ ರಾಶಿ :- ಮೇಷ ರಾಶಿಯವರಿಗೆ ಮೇ ತಿಂಗಳಿನಲ್ಲಿ ಬೇರೆ ಬೇರೆ ಕಡೆಯಿಂದ ಹಣಕಾಸಿನ ಅಭಿವೃದ್ಧಿಯಾಗುವಂತದ್ದು. ಇದರ ಜೊತೆ ನೀವೇನಾದರೂ ಬೇರೆ ವ್ಯಾಪಾರ ವ್ಯವಹಾರಗಳನ್ನು ಮಾಡಬೇಕು ಎಂದುಕೊಂಡಿದ್ದರೆ ಅದಕ್ಕೆ ಉತ್ತಮ ಅವಕಾಶಗಳು ಸಿಗುತ್ತದೆ.

ಆರ್ಥಿಕವಾಗಿಯೂ ಕೂಡ ಅಭಿವೃದ್ಧಿ ಉಂಟಾಗುವ ಬಲವಾದ ಸಾಧ್ಯತೆ ಇದೆ. ಸಾಧ್ಯವಾದಷ್ಟು ನೀವು ಮೇ ತಿಂಗಳಿನಲ್ಲಿ ಬರುವಂತಹ ನಾಲ್ಕು ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಒಂದು ಮೊಳ ಮಲ್ಲಿಗೆ ಹೂವು ಗಂಧದಕಡ್ಡಿ ಹಾಗೂ ಕರ್ಪೂರ ಇಷ್ಟನ್ನು ಅರ್ಪಿಸುವುದರಿಂದ ಇನ್ನು ಅತಿ ಹೆಚ್ಚಿನ ಅಭಿವೃದ್ಧಿಯನ್ನು ನೀವು ಕಾಣಬಹುದು.

* ವೃಷಭ ರಾಶಿ :- ವೃಷಭ ರಾಶಿಯಿಂದ ಗುರು ಬದಲಾವಣೆ ಹೊಂದು ತ್ತಿರುವುದರಿಂದ ಕೆಲವೊಂದು ಸಮಸ್ಯೆಗಳು ಇರಬಹುದು ಆದರೂ ಕೂಡ ಒಂದೊಳ್ಳೆ ಶುಭ ವಿಚಾರ ಏನು ಎಂದರೆ ಸರ್ಕಾರಿ ಹುದ್ದೆಗೆ ಪ್ರಯತ್ನಿಸುತ್ತಿದ್ದರೆ ಅದರಿಂದ ಉತ್ತಮ ಲಾಭ ಸಿಗುವಂತದ್ದು.

ಈ ಸುದ್ದಿ ಓದಿ:- ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

ಹಾಗೂ ನೀವೇನಾದರೂ ಭೂಮಿ ಖರೀದಿ ಸೈಟ್ ಖರೀದಿ ಮಾಡುತ್ತಿದ್ದರೆ ಅದರಲ್ಲಿ ಕೆಲವೊಮ್ಮೆ ಸಮಸ್ಯೆಗಳಿಗೆ ಸಿಲುಕಿ ಕೊಳ್ಳಬಹುದು. ಆದ್ದರಿಂದ ಆದಷ್ಟು ಅದರ ಬಗ್ಗೆ ಹೆಚ್ಚಿನ ಆಲೋಚನೆಯನ್ನು ಮಾಡುವುದರ ಮೂಲಕ ಬೇರೆಯವರಿಂದ ಒಳ್ಳೆಯ ಮಾಹಿತಿಗಳನ್ನು ತಿಳಿದುಕೊಂಡು ಆನಂತರ ಅಂತಹ ಕೆಲಸಗಳಿಗೆ ಕೈ ಹಾಕುವುದು ಉತ್ತಮ.

ಹೀಗೆ ಇಂತಹ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಸಾಧ್ಯ ವಾದಷ್ಟು ಮಂಗಳವಾರದ ದಿನದಂದು ಭೂವರಹ ಸ್ವಾಮಿ ದೇವಸ್ಥಾನ ಅಥವಾ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಗಳಿಗೆ ಹೋಗುವುದು ಉತ್ತಮ. ದೇವಸ್ಥಾನಕ್ಕೆ ಹೋಗುವಾಗ ಒಂದು ಮೀಟರ್ ಕೆಂಪು ಬಟ್ಟೆಯಲ್ಲಿ 900 ಗ್ರಾಂ ತೊಗರಿ ಬೆಳೆಯನ್ನು ಕಟ್ಟಿ ಕೊಡುವುದರಿಂದ ಮತ್ತಷ್ಟು ಲಾಭಗಳನ್ನು ಕಾಣಬಹುದು.

* ಮಿಥುನ ರಾಶಿ :- ನೀವೇನಾದರೂ ಹೊರದೇಶಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಒಂದು ಸಮಯ ಅಷ್ಟು ಉತ್ತಮವಲ್ಲ. ಆದ್ದರಿಂದ ಈ ಸಮಯದಲ್ಲಿ ಇಂತಹ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕ ಬೇಡಿ. ನಿಮ್ಮ ರಾಶಿಯಲ್ಲಿ ರಾಹು ಇರುವುದರಿಂದ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿರುವಂತಹ ಕೆಲವೊಂದು ತಪ್ಪುಗಳಾಗಿರಬಹುದು.

ಈ ಸುದ್ದಿ ಓದಿ:- ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!

ಅದೆಲ್ಲದಕ್ಕು ಕೂಡ ಈ ಒಂದು ಮೇ ತಿಂಗಳ ಸಮಯದಲ್ಲಿ ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತೀರಿ ಹೇಗೆ ಒಳ್ಳೆಯ ಕೆಲಸಗಳನ್ನು ಮಾಡಿರುತ್ತೀರೋ ಅದಕ್ಕೆ ತಕ್ಕ ಶುಭಫಲಗಳನ್ನು ಪಡೆಯುತ್ತೀರಿ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರೆ.

ಮೇ ತಿಂಗಳ 4 ಸೋಮವಾರ ಹಾಲನ್ನು ಶಿವನ ದೇವಸ್ಥಾನಕ್ಕೆ ಅರ್ಪಿಸಬೇಕು ಈ ರೀತಿ ಅರ್ಪಿಸುವುದರಿಂದ ಇಂತಹ ಸಮಸ್ಯೆಗಳಿಂದ ಸ್ವಲ್ಪಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅಥವಾ ಬಡವರಿಗೆ ಈ ಹಾಲನ್ನು ದಾನ ಮಾಡುವುದು ಕೂಡ ಉತ್ತಮ.

* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಯಲ್ಲಿ ಗುರು ಬದಲಾವಣೆಯಾಗು ತ್ತಿರುವುದರಿಂದ ಇವರಿಗೆ ತುಂಬಾ ಒಳ್ಳೆಯ ಸಮಯ ಪ್ರಾರಂಭವಾಗಿದೆ ಎಂದೇ ಅರ್ಥ. ಕೆಲವೊಂದಷ್ಟು ಜನ ಕರ್ಕಾಟಕ ರಾಶಿಯಲ್ಲಿ ಅಷ್ಟಮ ಶನಿ ನಡೆಯುತ್ತಿದೆ ಇವರಿಗೆ ಏನು ಒಳ್ಳೆಯದಾಗುವುದಿಲ್ಲ ಎಂದು ಹೇಳುತ್ತಿರುತ್ತಾರೆ.

ಈ ಸುದ್ದಿ ಓದಿ:- ಹೆಣ್ಣುಮಕ್ಕಳು ತವರು ಮನೆಯಿಂದ ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ತರಬಾರದು.!

ಆದರೆ ಅಷ್ಟಮ ಶನಿ ನಡೆಯುತ್ತಿರುವುದು ಎಲ್ಲರಿಗೂ ಕೂಡ ತೊಂದರೆಯನ್ನು ಉಂಟುಮಾಡುವುದಿಲ್ಲ ಕೆಲವೊಂದಷ್ಟು ಜನರಿಗೆ ಮಾತ್ರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ಇಂತಹ ಯಾವುದೇ ರೀತಿಯ ಸಮಸ್ಯೆಗಳು ಬರಬಾರದು ಎಂದರೆ ಈಗ ನಾವು ಹೇಳುವ ಈ ಒಂದು ಪರಿಹಾರವನ್ನು ಮಾಡುವುದು ಉತ್ತಮ.

ವೃದ್ಧಾಶ್ರಮಗಳಿಗೆ ನಿಮ್ಮ ಕೈಲಾದಷ್ಟು ಆಹಾರಗಳನ್ನು ಕೊಡುವುದು ನಿಮ್ಮ ಕೈಲಾದಷ್ಟು ಬಟ್ಟೆಗಳು ಹೀಗೆ ಇಂತಹವುಗಳನ್ನು ದಾನ ಮಾಡುವುದ ರಿಂದ ಮತ್ತಷ್ಟು ಒಳ್ಳೆಯ ಫಲಗಳನ್ನು ನೀವು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/NFopWsg5m1Q?si=CW2LACMHFWeeOmoj

ಹೊಸ ಮನೆ ಕಟ್ಟೋರಿಗೆ ಬಂಪರ್ 30 ಲಕ್ಷ ಹಣ ಸಿಗುತ್ತೆ, ಸ್ವಂತ ಮನೆ ಇಲ್ಲದವರು ತಪ್ಪದೆ ನೋಡಿ.!

 

ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಬಂಪರ್ ಗಿಫ್ಟ್. ಹೊಸ ಮನೆ ಕಟ್ಟಿಸಲು ಬಯಸುವವರಿಗೆ ಸರ್ಕಾರ ದಿಂದ ದೊರೆಯುತ್ತದೆ ಬರೋಬ್ಬರಿ 30 ಲಕ್ಷ ರೂಪಾಯಿ. ಕೇಂದ್ರ ಸರ್ಕಾರವು ಇಂತಹ ಹೊಸ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು ದೇಶದಲ್ಲಿ ಬಹಳಷ್ಟು ಜನ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಹಾಗಾದರೆ ಈ ದಿನ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಹೊಸ ಯೋಜನೆ ಯಾವುದು, ಹೊಸ ಮನೆ ಕಟ್ಟಲು 30 ಲಕ್ಷ ರೂಪಾಯಿಗಳನ್ನು ಹೇಗೆ ಪಡೆದುಕೊಳ್ಳುವುದು ಹಾಗೂ ಇದಕ್ಕೆ ನಾವು ಯಾವುದೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗೂ ಎಲ್ಲಿ ಹೋಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಹೆಣ್ಣುಮಕ್ಕಳು ತವರು ಮನೆಯಿಂದ ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ತರಬಾರದು.!

ಯಾರಿಗೆಲ್ಲ ಈ ಯೋಜನೆಯ ಮುಖಾಂತರ ಹಣ ಸಿಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಮನೆಯನ್ನು ಕಟ್ಟಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಸ್ವಂತ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ.

ಅವರು ಹೆಚ್ಚಿನ ಹಣಕಾಸಿನ ಸಂಪಾದನೆಯನ್ನು ಹೊಂದಿರುವುದಿಲ್ಲ ಹಾಗೂ ಮನೆಯನ್ನು ಕಟ್ಟಿಸುವುದಕ್ಕೆ ಸ್ವಂತ ಜಾಗ ಎನ್ನುವುದು ಸಹ ಕೆಲವೊಂದಷ್ಟು ಜನರಿಗೆ ಇರುವುದಿಲ್ಲ. ಇನ್ನು ಕೆಲವೊಂದಷ್ಟು ಜನರಿಗೆ ಜಾಗ ಇದ್ದರು ಆ ಒಂದು ಜಾಗದಲ್ಲಿ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಬೇಕಾಗಿರುವಂತಹ ಬಹಳ ಅವಶ್ಯಕವಾಗಿರುವಂತಹ ಹಣಕಾಸು ಕೂಡ ಇರುವುದಿಲ್ಲ.

ಈ ಸುದ್ದಿ ಓದಿ:- ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏಳಿಗೆ ಆಗೋದಿಲ್ಲ.! ರಾತ್ರಿ ಮಲಗುವ ಮುನ್ನ ಎಚ್ಚರ.!

ಇಂತಹ ಹಲವಾರು ಸಮಸ್ಯೆಗಳಿಂದ ನಮ್ಮಲ್ಲಿ ಹಲವಾರು ಜನ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಆದರೆ ಕೇಂದ್ರ ಸರ್ಕಾರವು ಬಡ ವರ್ಗದ ಜನರು ಕೂಡ ತಮ್ಮ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಅವರು ಕೂಡ ತಮ್ಮ ಸ್ವಂತ ಸೂರಿ ನಡಿಯಲ್ಲಿ ಬದುಕಬೇಕು ಎನ್ನುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಹಾಗಾದರೆ ಈ ಒಂದು ಯೋಜನೆಯ ಮೂಲ ಉದ್ದೇಶ ಏನು? ಹಾಗೂ ಈ ಯೋಜನೆಯನ್ನು ಪಡೆದುಕೊಳ್ಳ ಬೇಕು ಎಂದರೆ ಏನೆಲ್ಲಾ ನಿಯಮಗಳು ಇರುತ್ತದೆ. ಹೀಗೆ ಈ ಎಲ್ಲಾ ವಿಚಾರವನ್ನು ಈಗ ತಿಳಿಯೋಣ. ಬಡವರು ಕೂಡ ಸ್ವಂತ ಮನೆಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ.

ಈ ಸುದ್ದಿ ಓದಿ:- ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.!

ಈ ಯೋಜನೆಯ ಅಡಿಯಲ್ಲಿ ಹೊಸದಾಗಿ ಮನೆ ಕಟ್ಟಿಸುವ ಬಡವರಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ಹಣ ದೊರೆಯಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಯಂ ಉದ್ಯೋಗಿಗಳು, ಅಂಗಡಿ ಮುಂಗಟ್ಟು ನಡೆಸುವವರು, ಸಣ್ಣ ವ್ಯಾಪಾರಿಗಳು ಸ್ವಂತ ಮನೆಯನ್ನು ನಿರ್ಮಿಸಲು ಈ ಯೋಜನೆಯ ಅಡಿಯಲ್ಲಿ ನೆರವು ದೊರೆಯಲಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 35 ಲಕ್ಷ ರೂ ವೆಚ್ಚದ ಮನೆಗೆ ಸಬ್ಸಿಡಿ ಹಣವನ್ನು 30 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಸುಮಾರು 20 ವರ್ಷಗಳ ಅವಧಿಗೆ ಈ ಸಾಲ ದೊರೆಯುತ್ತಾ ಇದ್ದು ಸಬ್ಸಿಡಿ ರೂಪದಲ್ಲಿ 2.67 ಲಕ್ಷ ರೂಪಾಯಿವರೆಗೆ ಬಡ್ಡಿ ಉಳಿಕೆ ಮಾಡಬಹುದು.

ಈ ಸುದ್ದಿ ಓದಿ:- ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!

ಗ್ರಾಮೀಣ ಜನತೆ ಮಾತ್ರವಲ್ಲದೆ ಮೆಟ್ರೋ ಹಾಗೂ ನಾನ್ ಮೆಟ್ರೋ ನಗರಗಳಲ್ಲಿ 35 ಲಕ್ಷಗಳವರೆಗೆ ಮನೆಯನ್ನು ಖರೀದಿ ಮಾಡಬಹುದು. ಇದಕ್ಕೆ 30 ಲಕ್ಷದವರೆಗೆ ಗೃಹ ಸಾಲ ದೊರೆಯಲಿದೆ. ಗೃಹ ಸಾಲ ಪಡೆಯುವ ವ್ಯಕ್ತಿಯ ವಾರ್ಷಿಕ ಆದಾಯ 18 ಲಕ್ಷ ರೂಪಾಯಿ ಮೀರಿದ್ದರೆ ಅಂತಹ ಸಂದರ್ಭದಲ್ಲಿ 12 ಲಕ್ಷ ರೂಪಾಯಿ ಹಣವನ್ನು ಗೃಹ ಸಾಲವಾಗಿ ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮತ್ತಷ್ಟು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಪಿಎಂ ಆವಾಸ್ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದೆ.