Home Blog Page 20

ಮಂಗಳಸೂತ್ರದಲ್ಲಿ ಇವು ಇರಲೇಬಾರದು.!

 

ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾದ ಮಹಿಳೆ ಯರಿಗೆ ಅಂದ ಮತ್ತು ಐಶ್ವರ್ಯ ಆಕೆಯ ಕೊರಳಿನಲ್ಲಿ ಇರುವಂತಹ ಮಂಗಳಸೂತ್ರ. ಮಾಂಗಲ್ಯ ಮಂಗಳಸೂತ್ರ ಅಥವಾ ತಾಳಿ ಹೀಗೆ ಪದಗಳು ಬೇರೆ ಬೇರೆಯಾಗಿದ್ದರು ಅರ್ಥ ಮಾತ್ರ ಒಂದೇ ಈ ಮಂಗಳ ಸೂತ್ರವನ್ನು ವಿವಾಹಿತರು ಮಾತ್ರ ಧರಿಸುವುದೆಂದು ನಮ್ಮೆಲ್ಲರಿಗೂ ತಿಳಿದ ವಿಷಯವೇ.

ಇದು ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಿಂದೂ ಧರ್ಮದಲ್ಲಿ ತಿಳಿಸಲಾದ ಕಡ್ಡಾಯವಾದ ನಿಯಮ. ಗಂಡನು ಹೆಂಡತಿಗೆ ಈ ತಾಳಿಯನ್ನು ಕಟ್ಟಿದಾಗ ವೇದ ಮಂತ್ರಗಳಿಂದ ಈ ಕಾರ್ಯ ನಡೆಯುತ್ತದೆ. ಹೆಂಡತಿಯ ಕೊರಳಿನಲ್ಲಿರುವಂತಹ ಮಾಂಗಲ್ಯ ಸರ ಮತ್ತು ಹಣೆಯಲ್ಲಿರುವಂತಹ ಸಿಂಧೂರವೂ ಗಂಡನ ಪ್ರಾಣ ಹಾಗೆಯೇ ಸಂತೋಷವನ್ನು ಕಾಪಾಡುತ್ತದೆ.

ಮಾಂಗಲ್ಯ ಸರಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳನ್ನು ತಿಳಿದುಕೊಂಡು ಗಂಡನು ತಿಳಿದು ಕೊಂಡು ಹಾಗೂ ಹೆಂಡತಿಯು ಅದೇ ರೀತಿಯಾಗಿ ಮಂಗಳಸೂತ್ರವನ್ನು ಧರಿಸುವ ಹಾಗೆ ಮಾಡಬೇಕು. ಮಂಗಳ ಸೂತ್ರದ ವಿಶೇಷತೆ ಮತ್ತು ಮಂಗಳಸೂತ್ರ ಯಾವ ರೀತಿ ಇರಬೇಕು ಯಾವ ರೀತಿ ಇರಬಾರದು ಮತ್ತು ಅದರಲ್ಲಿ ಯಾವುದನ್ನು ಹಾಕಿಕೊಳ್ಳಬಾರದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!

ವಿವಾಹದ ನಂತರ ಸ್ತ್ರೀಯರು ಮಂಗಳಸೂತ್ರವನ್ನು ಧರಿಸಬೇಕು ಎನ್ನುವುದು ನಮ್ಮ ಭಾರತೀಯ ಸಂಪ್ರದಾಯ. ಈ ಆಚಾರವು ಈಗಿನ ದಲ್ಲ. ಮದುವೆಯ ದಿನ ವರನು ವಧುವಿಗೆ ತಾಳಿ ಕಟ್ಟುವಂತಹ ಸಂಪ್ರದಾಯ ಆರನೇ ಶತಮಾನದಿಂದಲೂ ಕೂಡ ಆರಂಭವಾಗಿತ್ತು. ಮಂಗಳಸೂತ್ರ ಎನ್ನುವ ಶಬ್ದವು ಸಂಸ್ಕೃತದಿಂದ ಹುಟ್ಟಿದೆ.

ಮದುವೆಯ ಸಂದರ್ಭದಲ್ಲಿ ಮದುಮಗನು ಮದುಮಗಳ ಕೊರಳಿಗೆ ತಾಳಿ ಮಾತ್ರ ಕಟ್ಟುತ್ತಾನೆ. ಆನಂತರ ಮಹಿಳೆಯರು ಈ ತಾಳಿಯ ಜೊತೆ ಪಗಡೆಗಳು ಮುತ್ತುಗಳು ಮತ್ತು ಚಿಕ್ಕ ಚಿಕ್ಕ ಡಾಲರ್ ಗಳನ್ನು ಸಹ ಧರಿಸಿಕೊಳ್ಳುತ್ತಿರುತ್ತಾರೆ ಹಾಗೆ ಧರಿಸುವುದು ಫ್ಯಾಶನ್ ಎಂದೂ ಬಹಳ ಮಂದಿ ಅಂದುಕೊಳ್ಳುತ್ತಾರೆ.

ಆದರೆ ಅದು ದೊಡ್ಡ ತಪ್ಪು ಹಾಗೆ ಯಾವುದೇ ಕಾರಣಕ್ಕೂ ಕೂಡ ಮಾಡಬಾರದು. ಹಾಗೆಯೇ ಈ ಮಂಗಳಸೂತ್ರ ಎನ್ನುವುದು ಗಂಡ ಹೆಂಡತಿ ಇವರಿಬ್ಬರ ನಡುವಿನ ಅನುಬಂಧದ ಪ್ರತೀಕ. ಮಂಗಳ ಎಂದರೆ ಶುಭಪ್ರದ ಶೋಭಾಯಮಾನ ಸೂತ್ರ ಎಂದರೆ ದಾರ ಅಥವಾ ಆಧಾರ ಎಂದರ್ಥ.

ಈ ಸುದ್ದಿ ಓದಿ:- ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!

ವಿವಾಹದ ಭಾಗವಾಗಿ ವರನು ವಧುವಿನ ಕೊರಳಿಗೆ ಮೂರು ಗಂತುಗಳನ್ನು ಹಾಕುವುದು ಸಂಪ್ರದಾಯಿದ ಪದ್ಧತಿ. ಗಂಡನ ಆಯಸ್ಸು ಚೆನ್ನಾಗಿರಬೇಕೆಂದು ಆರೋಗ್ಯವಾಗಿರಬೇಕು ಎಂದು ಮತ್ತು ತನ್ನ ಸಂಸಾರವು ನೂರು ವರ್ಷದ ಆಯಸ್ಸಿನಿಂದ ಸುಖ ಸಂತೋಷಗಳಿಂದ ಕೂಡಿರಬೇಕೆಂದು ವಧುವಿನ ಕೊರಳಿಗೆ ಮೂರು ಗಂಟುಗಳನ್ನು ಹಾಕಿಸುತ್ತಾರೆ ವೇದ ಪಂಡಿತರು.

ಆ ಮುಕ್ಕೋಟಿ ದೇವಾನುದೇವತೆಗಳ ಆಶೀರ್ವಾದವಾಗಿ ಈ ಮದುವೆ ನಡೆಯಿತು ಎಂದು ಆ ದೇವತೆಗಳು ಆಶೀರ್ವದಿಸುತ್ತಾರೆ ಎಂದು ನಮ್ಮ ಸಂಪ್ರದಾಯದ ನಂಬಿಕೆ. ಆದರೆ ಈಗ ಪ್ರಸ್ತುತ ಮಹಿಳೆಯರು ಮಂಗಳ ಸೂತ್ರವನ್ನು ಪಕ್ಕಕ್ಕಿಟ್ಟು ಬದಲಿಗೆ ಟ್ರೆಂಡ್ ಎಂದು ವಿಧವಿಧವಾದಂತಹ ತಾಳಿ ಸರಗಳನ್ನು ಧರಿಸುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಮಂಗಳಸೂತ್ರ ವೆಂದು ತಾಳಿ ಎಂದು ಮಾಂಗಲ್ಯವೆಂದು ಹೇಳುತ್ತಾರೆ. ಕಪ್ಪು ಮಿಶ್ರಿತ ಬಂಗಾರದ ಬಣ್ಣದಲ್ಲಿರುವ ಆ ಮಂಗಳಸೂತ್ರದಲ್ಲಿ ಆ ಪಾರ್ವತಿ ಪರಮೇಶ್ವರರೇ ವಾಸಿಸುತ್ತಾರೆ ಎಂದು ನಂಬಲಾಗಿದೆ. ಕಪ್ಪು ಬಣ್ಣದಲ್ಲಿ ಶಿವನು ಚಿನ್ನದ ಬಣ್ಣದಲ್ಲಿ ಪಾರ್ವತಿ ದೇವಿಯು ವಾಸಿಸುತ್ತಿರುತ್ತಾಳೆ.

ಈ ಸುದ್ದಿ ಓದಿ:- ಈ ರಾಶಿಯವರಿಗೆ ಗಜಕೇಸರಿ ರಾಜಯೋಗ ಪ್ರಾರಂಭ..!

ಯಾವುದೇ ರೀತಿಯ ಕೇಡು ಬರದ ಹಾಗೆ ಸದಾ ಕಾಲ ವಧುವು ಸುಮಂಗಲಿಯಾಗಿರಬೇಕು ಎಂದು ಪಾರ್ವತಿ ಮತ್ತು ಪರಮೇಶ್ವರರು ಸ್ತ್ರೀ- ಹೃದಯ ಭಾಗಕ್ಕೆ ಅಂಟಿಕೊಂಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕನ್ಯಾ ರಾಶಿ ಮೇ ತಿಂಗಳ ಮಾಸ ಭವಿಷ್ಯ.!

 

ಕನ್ಯಾ ರಾಶಿಯಲ್ಲಿ ಈಗ ಕೇತು ಗ್ರಹ ಇದ್ದು ಹಾಗೆಯೇ ನಿಮ್ಮ ಸಪ್ತಮ ಭಾವದಲ್ಲಿ ರಾಹು ಗ್ರಹ ಇರುವಂತದ್ದು. ರಾಹು ಗ್ರಹವನ್ನು ಕುಜ ಗ್ರಹ ಸೇರಿಕೊಂಡಿದೆ. ನಿಮ್ಮ ಸಪ್ತಮ ಭಾವದಲ್ಲಿ ಕುಜ ರಾಹು ಭಾವ ಇದೆ. ಇದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವೊಂದಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

ಏಕೆಂದರೆ ದಾಂಪತ್ಯ ಜೀವನದಲ್ಲಿ ಕೆಲ ವೊಂದು ಸಂದರ್ಭದಲ್ಲಿ ಪತಿಯು ಪತ್ನಿಯ ಕೆಲವೊಂದಷ್ಟು ಮಾತು ಗಳನ್ನು ಕೇಳಲೇಬೇಕು ಇಂತಹ ಒಂದು ಸಂದರ್ಭದಲ್ಲಿ ಪತಿಯ ತಂದೆ ತಾಯಿಗಳಾಗಿರಬಹುದು. ಅಕ್ಕ ತಮ್ಮ ಅಣ್ಣ ತಂಗಿ ಹೀಗೆ ಇವರೆಲ್ಲರೂ ಕೂಡ ಕೆಲವೊಂದು ಸಂದರ್ಭದಲ್ಲಿ ನಿಮ್ಮ ಮೇಲೆ ಇರಿಸು ಮುನಿಸು ಮಾಡಿಕೊಳ್ಳಬಹುದು. ಇಂತಹ ಒಂದು ಸಂದರ್ಭಗಳು ನಿಮ್ಮ ಜೀವನದಲ್ಲಿ ಬರುತ್ತದೆ

ವಿಶೇಷವಾಗಿ ಕುಜಗ್ರಹ ಸೇರಿಕೊಂಡಾಗ ನಿಮ್ಮ ಕುಟುಂಬದವರು ನಿಮ್ಮ ಮೇಲೆ ತಪ್ಪು ತಿಳುವಳಿಕೆ ಹೊಂದಬಹುದು. ನೀವು ನಿಮ್ಮ ಕುಟುಂಬದ ವರ ಮೇಲೆ ಎಷ್ಟೇ ಪ್ರೀತಿ ಬಾಂಧವ್ಯ ವಿಶ್ವಾಸದಿಂದ ಇದ್ದರೂ ಕೂಡ ಕೆಲವೊಮ್ಮೆ ನೀವು ಅವರನ್ನು ನಿರ್ಲಕ್ಷಿಸುತ್ತಿದ್ದೀರಿ ಎನ್ನುವಂತಹ ಭಾವನೆ ಅವರಲ್ಲಿ ಮೂಡುತ್ತದೆ.

ಈ ಸುದ್ದಿ ಓದಿ:- ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

ಈ ಸಮಯ ನಿಮಗೆ ಅಷ್ಟೇನು ಅನುಕೂಲ ವಾಗಿಲ್ಲದೆ ಇದ್ದರೂ ಮುಂದಿನ 6 ತಿಂಗಳು 1 ವರ್ಷದ ತನಕ ಇನ್ನು ಹೆಚ್ಚಿನ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮಗೆ ಗುರುಗ್ರಹದ ಅನುಗ್ರಹ ಇರುವುದರಿಂದ ನಿಮಗೆ ನಿಮ್ಮ ಜೀವನದಲ್ಲಿ ಅತಿ ಅದ್ಭುತವಾದಂತಹ ಒಳ್ಳೆಯ ಘಟನೆಗಳು ಹಾಗೂ ಒಳ್ಳೆಯ ಶುಭ ವಿಚಾರಗಳು ನಿಮ್ಮ ಜೀವನದಲ್ಲಿ ಬರುತ್ತದೆ.

ಹೇಗೆ ನಿಮ್ಮ ತಾಯಿ ನಿಮಗೆ ಒಳ್ಳೆಯದನ್ನು ಮಾಡುತ್ತಿರುತ್ತಾಳೋ ಅದೇ ರೀತಿಯಾಗಿ ಗುರುಗ್ರಹ ನಿಮಗೆ ಒಂದು ಒಳ್ಳೆಯ ಫಲಗಳನ್ನು ಸಿದ್ಧಿಸುತ್ತಿರುತ್ತದೆ. ಕೆಲವೊಂದಷ್ಟು ಜನರಿಗೆ ಇದು ಅರಿವಿಗೆ ಬಂದಿರುತ್ತದೆ. ಅಂದರೆ ನೀವು ಏನೇ ಕೆಲಸ ಕಾರ್ಯ ಮಾಡುತ್ತಿದ್ದರು ನಿಮ್ಮ ಬೆನ್ನ ಹಿಂದೆ ಯಾರೋ ಇದ್ದು ನಿಮಗೆ ಒಳ್ಳೆಯದನ್ನು ಅನುಗ್ರಹಿಸುತ್ತಿದ್ದಾನೆ ಎಂದು.

ಆದ್ದರಿಂದ ಈ ರಾಶಿಯವರು ಹೆಚ್ಚು ಭಯಪಡುವ ಅವಶ್ಯಕತೆ ಇರುವುದಿಲ್ಲ. ಗುರುವಿನ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಇರುವುದರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನಿಮ್ಮ ಮನೆಯ ವಾತಾವರಣ ನೀವು ಅಂದುಕೊಂಡಂತಹ ಎಲ್ಲಾ ಕೆಲಸಗಳಲ್ಲಿಯೂ ಕೂಡ ಯಶಸ್ಸನ್ನು ಸಾಧಿಸುತ್ತೀರಿ.

ಈ ಸುದ್ದಿ ಓದಿ:- ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏಳಿಗೆ ಆಗೋದಿಲ್ಲ.! ರಾತ್ರಿ ಮಲಗುವ ಮುನ್ನ ಎಚ್ಚರ.!

ಮೊದಲೇ ಹೇಳಿದಂತೆ ಕುಟುಂಬದವರಿಗೆ ನಿಮ್ಮ ಮೇಲೆ ಸ್ವಲ್ಪ ಮಟ್ಟಿಗೆ ಕೋಪ ಇರುವಂತದ್ದು ಇದರಿಂದ ನಿಮ್ಮಿಬ್ಬರ ನಡುವೆ ಮನಸ್ತಾಪಗಳು ಕುಟುಂಬದವರ ಆರೋಗ್ಯದಲ್ಲಿ ನಿಮ್ಮ ಆರೋಗ್ಯದಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಉಂಟಾಗಬಹುದು. ಆದರೆ ಇದು ದೀರ್ಘಕಾಲದ ವರೆಗೆ ಇರುವುದಿಲ್ಲ.

ಹಾಗೆ ಎರಡರಿಂದ ಮೂರು ಗ್ರಹಗಳು ನಿಮ್ಮ ಭಾಗ್ಯದ ಸ್ಥಾನಕ್ಕೆ ಸೇರಿಕೊಂಡು ರವಿ ಶುಕ್ರ ಹಾಗೂ ಬುಧ ಗ್ರಹ ಮಿಶ್ರಫಲಗಳನ್ನು ನಿಮಗೆ ತಂದು ಕೊಡುತ್ತಾನೆ. ಮೊದಲೇ ಹೇಳಿದಂತೆ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಇದ್ದರೂ ಸ್ವಲ್ಪ ದಿನ ಕಳೆದ ನಂತರ ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

ಈ ಸುದ್ದಿ ಓದಿ:- ಹೆಣ್ಣುಮಕ್ಕಳು ತವರು ಮನೆಯಿಂದ ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ತರಬಾರದು.!

ರವಿ ಗ್ರಹದ ಜೊತೆ ಶುಕ್ರ ಗ್ರಹ ಸೇರುವುದರಿಂದ ಶುಕ್ರ ಗ್ರಹಕ್ಕೆ ಹಸ್ತ ದೋಷ ಕೂಡ ಇರುವಂತದ್ದು. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಬಹಳಷ್ಟು ಏರುಪೇರುಗಳು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ವ್ಯಾಪಾರ ಮಾಡುವಂತಹ ಜನರು ತಮ್ಮ ವ್ಯಾಪಾರದಲ್ಲಿ ಕಾಣಿಸಿಕೊಳ್ಳುವಂತಹ ಬೆಲೆಗಳ ವೈಪರಿತ್ಯದಿಂದ ಬಹಳಷ್ಟು ಎಚ್ಚರಿಕೆ ವಹಿಸುವುದು ಉತ್ತಮ.

ಆದ್ದರಿಂದ ನಿಮ್ಮ ಹಣಕಾಸಿನ ವಿಚಾರವಾಗಿ ಬಹಳಷ್ಟು ಎಚ್ಚರಿಕೆ ಕ್ರಮಗಳನ್ನು ವಹಿಸುವುದು ಉತ್ತಮ ಇಲ್ಲದಿದ್ದರೆ ಕೆಲವೊಂದಷ್ಟು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/6d2_arp_JY0?si=5_fHughVEoPqJjFm

ಬೇರೆಯವರು ವಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲಾಂದ್ರೆ ದೋಷಗಳು ತೊಂದರೆಗಳು ಕಾಡುತ್ತೆ…..||

 

ಕೆಲವೊಂದಷ್ಟು ಜನರಿಗೆ ತಮ್ಮ ಬಳಿ ಎಷ್ಟೇ ಒಡವೆ ಬಟ್ಟೆಗಳು ಇದ್ದರೂ ಕೂಡ ಅವರಿಗೆ ಕೆಲವೊಮ್ಮೆ ಬೇರೆಯವರ ಒಡವೆ ಬಟ್ಟೆಗಳನ್ನು ನೋಡಿದಾಗ ನಾನು ಅದನ್ನು ಹಾಕಿಕೊಳ್ಳಬೇಕು ನಾನು ಆ ಒಡವೆ ಧರಿಸಬೇಕು ಎನ್ನುವಂತಹ ಆಸೆ ಇರುತ್ತದೆ. ಆದರೆ ಪ್ರತಿಯೊಬ್ಬರೂ ಕೂಡ ಇದೇ ರೀತಿಯ ಆಸೆಯನ್ನು ಹೊಂದಿರುವುದಿಲ್ಲ ಕೆಲವೊಂದಷ್ಟು ಜನರಿಗೆ ಮಾತ್ರ ಬೇರೆಯವರ ಒಡವೆ ಬಟ್ಟೆಗಳು ಅವರು ಉಪಯೋಗಿಸುವಂತಹ ವಸ್ತುಗಳು ಹೀಗೆ ಪ್ರತಿಯೊಂದು ಕೂಡ ಆಸೆ ಇರುತ್ತದೆ.

ಆದರೆ ಯಾವುದೇ ಕಾರಣಕ್ಕೂ ಕೂಡ ನಾವು ಬೇರೆಯವರ ಒಡವೆ ಬಟ್ಟೆಗಳು ಅವರ ವಸ್ತುಗಳ ಮೇಲೆ ಆಸೆ ಪಡಬಾರದು ಏಕೆಂದರೆ ಭಗವಂತ ನಮಗೆ ಎಷ್ಟು ಕೊಡಬೇಕೋ ಅಷ್ಟನ್ನು ಕೊಟ್ಟಿರುತ್ತಾನೆ. ಅದಕ್ಕೂ ಮೀರಿ ನಾವು ಯಾವುದನ್ನು ಕೂಡ ಆಸೆ ಪಡಬಾರದು ಹಾಗೇನಾದರೂ ನಾವು ಬೇರೆಯವರ ವಸ್ತುಗಳಾಗಿರಬಹುದು ಒಡವೆ, ಚಿನ್ನ ಬಟ್ಟೆಗಳನ್ನು ಆಸೆ ಪಟ್ಟರೆ ಅದು ನಮಗೆ ದುರಾದೃಷ್ಟವಾಗಿ ಪರಿಣಾಮ ಬೀರುತ್ತದೆ.

ಈ ಸುದ್ದಿ ಓದಿ:-ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

ಬಹಳ ಹಿಂದಿನ ಕಾಲದಿಂದಲೂ ಕೂಡ ಪುರಾಣಗಳಲ್ಲಿ ಇದರ ಬಗ್ಗೆ ಬಹಳಷ್ಟು ಉಲ್ಲೇಖಗಳನ್ನು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಯಾವುದೇ ಒಬ್ಬ ಮನುಷ್ಯ ತನ್ನಲ್ಲಿರುವಂತಹ ಆಸ್ತಿ ಒಡವೆ ಬಟ್ಟೆಗಳಿಗೆ ಮಾತ್ರ ಖುಷಿಯನ್ನು ಪಡಬೇಕೆ ಹೊರತು ಬೇರೆಯವರ ಆಸ್ತಿ ಸಂಪತ್ತು ಐಶ್ವರ್ಯವನ್ನು ನೋಡಿ ದುರಾಸೆ ಪಡಬಾರದು. ಅವರವರ ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತೆ ಬದುಕಬೇಕು ಆಗ ಮಾತ್ರ ಮನುಷ್ಯ ಜೀವನ ಸಾರ್ಥಕವಾಗುತ್ತದೆ.

ಬದಲಿಗೆ ದುರಾಸೆಯ ಮನೋಭಾವನೆ ಇದ್ದಂತಹ ವ್ಯಕ್ತಿ ಎಂದಿಗೂ ಯಾವತ್ತಿಗೂ ಕೂಡ ಉದ್ಧಾರ ಆಗುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿರುತ್ತಾರೆ ಇಂತಹ ಮಾತುಗಳನ್ನು ನಾವು ಕೆಲವೊಮ್ಮೆ ಕೇಳಿರುತ್ತೇವೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ನಾವು ಬೇರೆಯವರ ಒಡವೆ ಬಟ್ಟೆಗಳಾಗಿರಬಹುದು, ಅವರು ಉಪಯೋಗಿಸುವಂತಹ ವಸ್ತುಗಳನ್ನು ನಾವು ಉಪಯೋಗಿಸಿದರೆ ಯಾವ ರೀತಿಯ ದೋಷಗಳಿಗೆ ನಾವು ಗುರಿಯಾಗಬೇಕಾಗುತ್ತದೆ. ಯಾವುದೆಲ್ಲ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿಯೋಣ.

ಈ ಸುದ್ದಿ ಓದಿ:-ಈ ವಸ್ತುಗಳನ್ನು ಯಾರೇ ಕೊಟ್ಟರೂ ನಿರಾಕರಿಸದೆ ತಗೊಳ್ಳಿ ಒಳ್ಳೆಯದಾಗುತ್ತೆ.!

ನಾವು ಬೇರೆ ಯಾರದ್ದೋ ಚಿನ್ನ ಬಟ್ಟೆಗಳು ಅವರು ಉಪಯೋಗಿಸುವಂತಹ ವಸ್ತುಗಳನ್ನು ನಾವು ಉಪಯೋಗಿಸುತ್ತಿದ್ದರೆ ಅದರಿಂದ ಕೆಲವೊಮ್ಮೆ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವಸ್ತುಗಳನ್ನು ಉಪಯೋಗಿಸುತ್ತಿದ್ದಂತಹ ವ್ಯಕ್ತಿ ಮ.ರಣ ಹೊಂದಿದಂತಹ ಸಂದರ್ಭದಲ್ಲಿ ಅವನಿಗೆ ಅವನು ಉಪಯೋಗಿಸುತ್ತಿದ್ದಂತಹ ವಸ್ತುಗಳ ಮೇಲೆ ಬಹಳ ವ್ಯಾಮೋಹ ಪ್ರೀತಿ ಇರುತ್ತದೆ. ಆದ್ದರಿಂದ ನಾವು ಅದನ್ನು ಉಪಯೋಗಿಸುವ ಮುನ್ನ

ನಾವು ಉಪಯೋಗಿಸುತ್ತಿರುವಂತಹ ವಸ್ತು ಯಾರದ್ದು ಅದರ ಮೇಲೆ ಅವರ ಸಂಬಂಧ ಹೇಗೆ ಇತ್ತು ಎಂಬುದನ್ನು ತಿಳಿದುಕೊಂಡು ಆನಂತರವೇ ಅದನ್ನು ಉಪಯೋಗಿಸ ಬೇಕ ಉಪಯೋಗಿಸಬಾರದು ಎನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಕೆಲವೊಂದಷ್ಟು ಜನರಿಗೆ ಬೇರೆಯವರ ವಸ್ತುಗಳು ಅಥವಾ ಅವರ ಆಭರಣಗಳು ಇವುಗಳನ್ನು ಉಪಯೋಗಿಸಿದರೆ ಏನು ಕೂಡ ಸಮಸ್ಯೆ ಉಂಟಾಗುವುದಿಲ್ಲ.

ಈ ಸುದ್ದಿ ಓದಿ:-ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!

ಆದರೆ ಸ.ತ್ತಂತಹ ವ್ಯಕ್ತಿಯ ಆಭರಣಗಳಾಗಿರಬಹುದು ಅವರ ವಸ್ತುಗಳಾಗಿರ ಬಹುದು ಕೆಲವೊಂದಷ್ಟು ಜನ ಉಪಯೋಗಿಸಿದರೆ ಅವರ ಆರೋಗ್ಯದ ಮೇಲಾಗಿರಬಹುದು ಅವರು ಮಾಡುವಂತಹ ಕೆಲಸ ಕಾರ್ಯದ ಮೇಲಾಗಿರಬಹುದು ಕೆಲವೊಂದು ಸಮಸ್ಯೆಗಳು ಉಂಟಾಗುತ್ತಿರುತ್ತದೆ.

ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ಅಂತಹ ವಸ್ತುಗಳನ್ನು ಸತ್ತಂತಹ ವ್ಯಕ್ತಿಯ ಬಟ್ಟೆಗಳಾಗಿರಬಹುದು ಆಭರಣಗಳಾಗಿರಬಹುದು ಯಾವುದನ್ನು ಸಹ ಉಪಯೋಗಿಸಬಾರದು ಅದರ ಮೇಲೆ ಸತ್ತಂತಹ ವ್ಯಕ್ತಿಯ ವ್ಯಾಮೋಹ ಹೆಚ್ಚಾಗಿರುತ್ತದೆ. ಆದ್ದರಿಂದ ಅವುಗಳನ್ನು ಉಪಯೋಗಿಸುವುದರಿಂದ ನಾವೇ ನಮ್ಮ ಕೈಯಾರೆ ಸಮಸ್ಯೆಗಳನ್ನು ತಂದುಕೊಂಡಂತೆ ಆಗುತ್ತದೆ.

ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿ‌ಸಾಕು.!

 

ಪ್ರತಿಯೊಬ್ಬ ಮನುಷ್ಯನು ಕೂಡ ಅದರಲ್ಲೂ ಮಧ್ಯಮ ವರ್ಗದ ಜನರು ಚಿನ್ನವನ್ನು ಮಾಡಿಸುವುದು ಕಷ್ಟಕಾಲದಲ್ಲಿ ಸಮಯಕ್ಕೆ ಆಗುತ್ತದೆ ಎಂದು. ಅಂದಈ ಕೆಲವೊಮ್ಮೆ ನಮಗೆ ತಕ್ಷಣಕ್ಕೆ ಯಾವುದಾದರೂ ಹಣ ಬೇಕಾಗಿರುತ್ತದೆ ಅಂತಹ ಒಂದು ಸಂದರ್ಭದಲ್ಲಿ ನಾವು ಎಷ್ಟೇ ಪ್ರಯತ್ನ ಪಟ್ಟರು ಬೇರೆಯವರಿಂದ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಆಗ ನಾವು ಚಿನ್ನವನ್ನು ಅಡ ಇಡುವುದರ ಮೂಲಕ ಹಣವನ್ನು ಪಡೆದು ಆ ಒಂದು ಸಂದರ್ಭದಲ್ಲಿ ಹಣದ ಅವಶ್ಯಕತೆ ಏನಿರುತ್ತದೆಯೋ ಅದನ್ನು ಸರಿಪಡಿಸಿಕೊಂಡು ಆನಂತರ ಮತ್ತೆ ಹಣವನ್ನು ಕೂಡಿಟ್ಟು ಚಿನ್ನವನ್ನು ಬಿಡಿಸಿಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ನಾವು ಎಷ್ಟೇ ಹಣ ಕೂಡಿಟ್ಟಿದ್ದರು ಕೂಡ ಆ ಹಣದಿಂದ ನಾವು ಇಟ್ಟಿರುವಂತಹ ಚಿನ್ನವನ್ನು ಬಿಡಿಸಿಕೊಳ್ಳಲು ಸಾಧ್ಯವೇ ಆಗುತ್ತಿರುವುದಿಲ್ಲ.

ಈ ಸುದ್ದಿ ಓದಿ:- ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!

ಕೆಲವೊಮ್ಮೆ ನಮ್ಮ ಗ್ರಹಚಾರವೋ ಏನೋ ಗೊತ್ತಾಗುವುದಿಲ್ಲ ಹಣ ನಮ್ಮ ಕೈಯಲ್ಲಿ ಇದ್ದರೂ ಕೂಡ ಆ ಹಣ ನಮ್ಮ ಅಗತ್ಯಕ್ಕೆ ಬೇಕಾಗಿರು ವಂತಹ ಕೆಲಸಗಳಿಗೆ ಸರಿಯಾದ ರೀತಿಯಲ್ಲಿ ಸಮಯಕ್ಕೆ ಬರುವುದಿಲ್ಲ. ಇಂತಹ ಒಂದು ಸಂದರ್ಭಗಳು ಬಹಳಷ್ಟು ಜನರ ಜೀವನದಲ್ಲಿ ನಡೆದಿರುತ್ತದೆ.

ಹಾಗಾಗಿ ಅವರು ಯಾವುದೇ ಒಂದು ಕೆಲಸ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ಆಗಿರಬಹುದು ಪ್ರತಿಯೊಂದರಲ್ಲಿಯೂ ಕೂಡ ಹಣಕಾಸಿನ ವಿಷಯ ಬಂದಂತಹ ಸಂದರ್ಭದಲ್ಲಿ ಬೇರೆಯವರ ಮುಖಾಂತರ ಅವರ ಮಕ್ಕಳು ಹೆಂಡತಿ ಅವರ ತಂದೆ ತಾಯಿ ಗಳು ಹೀಗೆ ಬೇರೆಯವರ ಮೂಲಕ ತಮ್ಮ ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುತ್ತಾರೆ.

ಕೆಲವೊಮ್ಮೆ ಅವರ ಕರ್ಮದ ಫಲವಾಗಿ ಅವರು ಎಷ್ಟೇ ಪ್ರಯತ್ನ ಪಟ್ಟರು ಅವರ ಕೈಯಿಂದ ಏನು ಒಳ್ಳೆಯ ಕೆಲಸವನ್ನು ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಮೊದಲೇ ಹೇಳಿದಂತೆ ಅಡವಿಟ್ಟಿರುವಂತಹ ಚಿನ್ನವನ್ನು ಸಹ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ.

ಈ ಸುದ್ದಿ ಓದಿ:- ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏಳಿಗೆ ಆಗೋದಿಲ್ಲ.! ರಾತ್ರಿ ಮಲಗುವ ಮುನ್ನ ಎಚ್ಚರ.!

ಇನ್ನು ಕೆಲವೊಂದಷ್ಟು ಜನರ ಮನೆಯಲ್ಲಿ ಒಂದು ಕಡೆ ಇಟ್ಟಂತಹ ವಸ್ತು ಮತ್ತೆ ಸಿಗುವುದಿಲ್ಲ ಅದು ಪೇಪರ್ ಆಗಿರಬಹುದು ಪೆನ್ನು ಚಿನ್ನ ವಸ್ತು ಗಳಾಗಿರಬಹುದು ಅವುಗಳನ್ನು ಒಂದು ಕಡೆ ಇಟ್ಟರೆ ಮತ್ತೆ ನೋಡಿದರೆ ಆ ವಸ್ತು ಸಿಗುವುದಿಲ್ಲ. ಇಂತಹ ಒಂದು ಸಮಸ್ಯೆಗಳನ್ನು ಸಹ ನಮ್ಮಲ್ಲಿ ಕೆಲವೊಂದಷ್ಟು ಜನ ಅನುಭವಿಸುತ್ತಿರುತ್ತಾರೆ.

ಅದೇ ರೀತಿಯಾಗಿ ಕೆಲ ವೊಂದು ಸಂದರ್ಭದಲ್ಲಿ ನಾವು ನಮ್ಮ ಚಿನ್ನವನ್ನು ಅಡ ಇಟ್ಟು ಹಣವನ್ನು ಪಡೆದಿರುತ್ತೇವೆ ಆದರೆ ಮತ್ತೆ ಹಣವನ್ನು ಹೊಂದಿಸಿ ಆ ಒಂದು ಚಿನ್ನವನ್ನು ಬಿಡಿಸಿಕೊಳ್ಳಲು ಸಾಧ್ಯವೇ ಆಗುತ್ತಿರುವುದಿಲ್ಲ. ಒಂದರ ಮೇಲೊಂದು ಮತ್ತೆ ಸಂಕಷ್ಟಗಳು ಎದುರಾಗುವುದಕ್ಕೆ ಪ್ರಾರಂಭವಾಗುತ್ತದೆ.

ಹಾಗಾದರೆ ಈ ದಿನ ಅಡವಿಟ್ಟಿರುವಂತಹ ಚಿನ್ನವನ್ನು ಬಿಡಿಸಿಕೊಳ್ಳಬೇಕು ಎಂದರೆ ನಾವು ಯಾವ ರೀತಿಯ ಮಂತ್ರಗಳನ್ನು ಹೇಳಬೇಕು. ಚಿನ್ನವನ್ನು ಬಿಡಿಸಿಕೊಳ್ಳುವುದಕ್ಕೆ ಏನೇ ಎಂತದ್ದೆ ಸಮಸ್ಯೆಗಳು ಬಂದರೂ ಕೂಡ ಅದನ್ನು ಸರಿಪಡಿಸುತ್ತದೆ ಈ ಒಂದು ಮಂತ್ರ. ಅಷ್ಟೊಂದು ಶಕ್ತಿಶಾಲಿಯಾಗಿರುವಂತಹ ಮಂತ್ರ ಯಾವುದು ಎಂದು ನೋಡುವುದಾದರೆ.

ಈ ಸುದ್ದಿ ಓದಿ:- 15 ನಿಮಿಷದಲ್ಲಿ ಮೊಸರು ತಯಾರಿಸುವ ಹೊಸ ಟ್ರಿಕ್ ನೀರಿಗಿಂತ ತೆಳ್ಳಗಿರುವ ಹಾಲಿನಿಂದ ಕಲ್ಲಿನಂತ ಗಟ್ಟಿ ಮೊಸರು.!

” ಓಂ ನಮೋ ಕಾರ್ತ್ಯ ವೀರಾರ್ಜುನಾಯ ಅಥವಾ ಕಾರ್ತ್ಯ ವೀರಾರ್ಜುನಾಯ ನಮಃ ” ಈ ಒಂದು ಮಂತ್ರವನ್ನು ದಿನಕ್ಕೆ 21 ಬಾರಿ ಅಥವಾ 41 ಬಾರಿ ಪಠಿಸುತ್ತಾ ಬರುವುದರಿಂದ ನೀವು ಅಡ ಇಟ್ಟಿರು ವಂತಹ ಚಿನ್ನವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈ ಒಂದು ಮಂತ್ರಕ್ಕೆ ಅಷ್ಟೊಂದು ಶಕ್ತಿ ಇದೆ.

ಇದರ ಜೊತೆಗೆ ನಾವೇನಾದರೂ ಬೇರೆ ಚಿನ್ನವನ್ನು ಕಳೆದುಕೊಂಡಿದ್ದರೆ ಅದು ಕೂಡ ನಿಮ್ಮ ಕೈ ಸೇರುವಂತಹ ಬಲವಾದ ಸಾಧ್ಯತೆಗಳು ಕೂಡ ಇರುತ್ತದೆ. ಆದ್ದರಿಂದ ಯಾರೆಲ್ಲಾ ಚಿನ್ನವನ್ನು ಅಡೆ ಇಟ್ಟಿದ್ದೀರೋ ಹಾಗೂ ಯಾರೆಲ್ಲ ತಮ್ಮ ಒಡವೆಗಳನ್ನು ಕಳೆದುಕೊಂಡಿರುತ್ತಿರೋ ಅವರೆಲ್ಲರೂ ಈ ಒಂದು ಮಂತ್ರವನ್ನು ಹೇಳುವುದು ತುಂಬಾ ಉತ್ತಮ

ಮನೆಯಲ್ಲಿ ಧನ ಸಂಪತ್ತು ಸಂತೋಷ ನೆಲೆಸಬೇಕೆಂದರೆ ಈ 9 ವಸ್ತುಗಳು ಇರಲೇಬೇಕು.!

 

ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಕಾಲಿ ಇಡುವುದರಿಂದ ಹಣದ ಸಮಸ್ಯೆ ದುರಾದೃಷ್ಟ ನಕಾರಾತ್ಮಕತೆ ಕೆಡುಕು ಉಂಟಾಗುತ್ತದೆ ಎಂದು ನಮ್ಮ ಮನೆಯಲ್ಲಿ ಆಗಾಗ ಹಿರಿಯರು ಹೇಳುತ್ತಿರುತ್ತಾರೆ. ಆದರೆ ಚಿಕ್ಕವರಾದ ನಮಗೆ ಅದರ ಬಗ್ಗೆ ಸ್ವಲ್ಪವೂ ತಿಳಿಯದೆ ಉಡಾಫೆಯಿಂದ ನಾವು ಅದೇ ತಪ್ಪನ್ನೇ ಮಾಡುತ್ತಿರುತ್ತೇವೆ. ತಿಳಿದು ತಿಳಿಯದೆ ಮಾಡುವ ಈ ಸಣ್ಣ ಪುಟ್ಟ ತಪ್ಪುಗಳಿಂದಲೇ ಮನೆಯಲ್ಲಿ ಸಮಸ್ಯೆಗಳು ಪ್ರಾರಂಭ ವಾಗುತ್ತವೆ.

ಪ್ರತಿಯೊಬ್ಬರು ಕಷ್ಟಪಟ್ಟು ದುಡಿದು ಜೀವನ ಸಾಗಿಸುವುದು ನಮ್ಮ ಕುಟುಂಬದ ಸದಸ್ಯರು ಸುಖ ಸಂತೋಷದಿಂದ ಬಾಳ್ವೆ ಮಾಡ ಬೇಕೆಂದು. ನಾವು ಮಾಡುವ ಕೆಲಸದಲ್ಲೇ ಸ್ವಲ್ಪ ಬದಲಾವಣೆ ಮಾಡಿ ಕೊಂಡರೆ ಜೀವನದಲ್ಲಿ ಕೆಲವೊಂದು ಕಷ್ಟಗಳು ಪರಿಹಾರವಾಗುತ್ತದೆ.

* ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಇದ್ದಕ್ಕಿದ್ದಂತೆ ಕೆಟ್ಟ ದಿನಗಳಿಗೆ ತಿರುಗಿದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿರುವ ವಸ್ತುಗಳ ಬಗ್ಗೆ ಗಮನ ಕೊಡಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಖಾಲಿ ವಸ್ತು ಗಳು ನಿಮ್ಮ ಪ್ರಗತಿಯ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಮನೆಯ ಐಶ್ವರ್ಯ ದೂರವಾಗುತ್ತದೆ ಮತ್ತು ಬಡತನ ಜಾಸ್ತಿಯಾಗುತ್ತದೆ.

ಈ ಸುದ್ದಿ ಓದಿ:- ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ

* ಅಡುಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳು ಸಂಪತ್ತನ್ನು ಕೆಲವೊಂದು ಗ್ರಹಗಳನ್ನು ಪ್ರತಿನಿಧಿಸುತ್ತವೆ. ಆ ವಸ್ತುಗಳು ಎಂದಿಗೂ ಖಾಲಿಯಾಗಬಾರದು. ಖಾಲಿಯಾಗುವ ಮೊದಲೇ ಆ ವಸ್ತುಗಳನ್ನು ತಂದಿರಿಸಬೇಕು.

* ಮನೆಯ ಅತ್ಯಂತ ಮಹತ್ವದ ಅಂಶವೆಂದರೆ ಅದು ಆ ಮನೆಯ ದೇವರ ಕೋಣೆ. ದೇವರ ಕೋಣೆಯಲ್ಲಿ ಎಂದಿಗೂ ಖಾಲಿ ಕಳಶವನ್ನು ಇಡಬಾರದೆಂದು ಶಾಸ್ತ್ರಗಳು ಹೇಳುತ್ತವೆ. ಇದು ಅಶುಭದ ಸಂಕೇತ ಕಲಶದಲ್ಲಿ ಸ್ವಲ್ಪ ನೀರನ್ನು ಹಾಕಿಡಿ ನೀರಿನ ಪಾತ್ರೆಯಲ್ಲಿ ಯಾವಾಗಲೂ ಸ್ವಲ್ಪ ನೀರು ಗಂಗಾಜಲ ಮತ್ತು ತುಳಸಿ ಎಲೆಗಳು ಇರಬೇಕು. ಇದರಿಂದ ನಿಮ್ಮ ಕುಟುಂಬದ ಮೇಲೆ ದೇವರ ಅನುಗ್ರಹವಿರುತ್ತದೆ. ಮನೆಯಲ್ಲಿ ಸುಖ ಸಮೃದ್ಧಿಯು ನೆಲೆಸುತ್ತದೆ.

* ಅರಿಶಿಣ ಮಂಗಳಕರ ಸಂಕೇತವಿರುವ ವಸ್ತು ಹಾಗಾಗಿ ಮನೆಯಲ್ಲಿ ಎಂದಿಗೂ ಅರಿಶಿನ ಖಾಲಿಯಾಗಬಾರದು, ಅಡುಗೆಗೆ ಪೂಜೆಗೆ ಅರಿಶಿನವನ್ನು ಬಳಸಲಾಗುತ್ತದೆ ಅರಿಶಿಣ ಗುರುಗ್ರಹಕ್ಕೆ ಸಂಬಂಧಿಸಿದೆ. ಅರಿಶಿಣ ಕಾಲಿಯಾದರೆ ಗುರುವಿನ ದೋಷದಿಂದ ನಿಮಗೆ ಹಣದ ಕೊರತೆ ಶುರುವಾಗುತ್ತದೆ ಮತ್ತು ವೃತ್ತಿಯಲ್ಲಿ ಹಿನ್ನಡೆಯಾಗುತ್ತದೆ.

ಈ ಸುದ್ದಿ ಓದಿ:- ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ‌ ಕಾಣುತ್ತದೆ.!

ಅರಿಶಿನ ಖಾಲಿಯಾಗುತ್ತಿದೆ ಎಂದಾದಲ್ಲಿ ಅದಕ್ಕೂ ಮುನ್ನ ಹೊಸ ಅರಿಶಿನದ ಒಂದು ಅರಿಶಿಣದ ಡಬ್ಬ ತುಂಬಿಸಿ ಮನೆಯಲ್ಲಿ ಅರಿಶಿಣದ ಕೊರತೆಯು ಸಂಪತ್ತು ಮತ್ತು ಹಣದ ಕೊರತೆಯನ್ನು ಶುಭ ಕಾರ್ಯಗಳಲ್ಲಿ ಅಡ ಚಣೆಯನ್ನು ಸೂಚಿಸುತ್ತದೆ. ಅರಿಶಿಣವನ್ನು ಯಾರಿಂದಲೂ ಕೇಳಬೇಡಿ ಅಥವಾ ಯಾರಿಗೂ ಕೊಡಬಾರದು ಎನ್ನುವುದನ್ನು ನೆನಪಿನಲ್ಲಿಡಿ.

* ಅನ್ನಪೂರ್ಣ ದೇವಿಯು ಅಡುಗೆ ಮನೆಯಲ್ಲಿ ಇರಿಸಲಾಗಿರುವ ಅಕ್ಕಿ ಧಾನ್ಯಗಳ ಮೇಲೆ ತನ್ನ ಆಶೀರ್ವಾದವನ್ನು ನೀಡಿರುತ್ತಾಳಂತೆ ಅಕ್ಕಿಯನ್ನು ಅಡುಗೆ ಮನೆಯಲ್ಲಿ ಬಳಕೆಗಷ್ಟೇ ಇಟ್ಟು ಖಾಲಿಯಾದ ನಂತರ ಹೊಸ ಅಕ್ಕಿ ತುಂಬುತ್ತಾರೆ. ಇದನ್ನು ಮಾಡಬೇಡಿ ಅಕ್ಕಿ ಡಬ್ಬ ಕಾಲಿಯಾ ದರೆ ಆ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು.

ಅಕ್ಕಿಯು ಶುಕ್ರನಿಗೆ ಸಂಬಂಧಿಸಿದೆ ಮತ್ತು ಶುಕ್ರನನ್ನು ಸಂಪತ್ತು ಬೆಳವಣಿಗೆ ಮತ್ತು ಬೌದ್ಧಿಕ ಸಂತೋಷಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಅಕ್ಕಿಯ ಅಂತ್ಯವೂ ಶುಕ್ರನ ದೋಷವನ್ನು ತೋರಿಸುತ್ತದೆ. ಇದರಿಂದ ಪತಿ-ಪತ್ನಿಯರ ಸಂಬಂಧವು ಕಹಿಯಾಗುತ್ತದೆ.
* ಕುಂಕುಮ ಹೆಣ್ಣಿನ ಸೌಭಾಗ್ಯದ ಸಂಕೇತ. ಹಾಗಾಗಿ ಕುಂಕುಮ ಎಂದಿಗೂ ಖಾಲಿಯಾಗಬಾರದು. ಮನೆಯಲ್ಲಿ ಸದಾ ಅರಿಶಿನ ಕುಂಕುಮ ಇರುವುದು ಸಕಾರಾತ್ಮಕತೆಯ ಮಂಗಳಕರವಾದ ಸಂಕೇತ.

ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

* ಮನೆಯಲ್ಲಿ ಹಣ ಇಡುವ ಜಾಗ ತಿಜೋರಿ ಅಥವಾ ಪರ್ಸ್ ಯಾವಾ ಗಲೂ ಖಾಲಿಯಾಗಿರಬಾರದು. ಇದು ಬಡತನಕ್ಕೆ ಕಾರಣವಾಗುತ್ತದೆ ಅದಕ್ಕಾಗಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇರಿಸಿ ಶಾಸ್ತ್ರದ ಪ್ರಕಾರ ಸಂಪೂರ್ಣವಾಗಿ ಖಾಲಿಯಾಗಿದ್ದರೆ ಲಕ್ಷ್ಮಿ ದೇವಿ ನೆಲೆಸುವುದಿಲ್ಲ ಇದಲ್ಲದೆ ಅವುಗಳ ಜೊತೆ ಗೋಮತಿ ಚಕ್ರ ಶಂಕ ಇಡುವುದರಿಂದ ನಿಮ್ಮ ಶ್ರೇಯಸ್ಸು ಹೆಚ್ಚುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಬೆಳಿಗ್ಗೆ ಎದ್ದತಕ್ಷಣ ಇವರನ್ನು ನೋಡಬೇಡಿ ಅಂದುಕೊಂಡ ಕೆಲಸ ಆಗದೆ ಕಿರಿಕಿರಿ ಒತ್ತಡ ನಷ್ಟ ಅನುಭವಿಸಬೇಕಾಗುತ್ತದೆ.!

 

ನಾವು ಕೆಲವೊಮ್ಮೆ ಯಾವುದಾದರು ಒಂದು ಮುಖ್ಯವಾದ ಕೆಲಸಕ್ಕೆ ಹೋಗಿರುತ್ತೇವೆ ಆದರೆ ಇನ್ನೇನು ಆ ಕೆಲಸ ಆಯಿತು ಎನ್ನುವಷ್ಟರಲ್ಲಿ ಆ ಕೆಲಸ ಅರ್ಧಕ್ಕೆ ನಿಂತು ಹೋಗುವ ಸಂದರ್ಭಗಳನ್ನು ನಾವು ನೋಡಿರುತ್ತೇವೆ. ಆಗ ನಮ್ಮ ಮನಸ್ಸಿನಲ್ಲಿ ಬರುವಂತಹ ವಿಷಯ ಏನು ಎಂದರೆ ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ ಈ ಕೆಲಸ ಆಗಲೇ ಇಲ್ಲ ಎಂದು ಮನಸ್ಸಿನಲ್ಲಿಯೇ ಮಾತನಾಡಿಕೊಳ್ಳುತ್ತೇವೆ.

ಆದರೆ ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಹಾಗೂ ಏನನ್ನು ನೋಡಬಾರದು ಏನು ನೋಡಿದರೆ ನಮಗೆ ಅದೃಷ್ಟ ಹೆಚ್ಚಾಗುತ್ತದೆ ನಾವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ಹಾಗೆ ಯಾವುದನ್ನು ನೋಡಿದರೆ ನಾವು ಅಂದುಕೊಂಡಂತಹ ಯಾವುದೇ ಕೆಲಸ ನೆರವೇರುವುದಿಲ್ಲ ಎನ್ನುವಂತಹ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏಳಿಗೆ ಆಗೋದಿಲ್ಲ.! ರಾತ್ರಿ ಮಲಗುವ ಮುನ್ನ ಎಚ್ಚರ.!

ಬಹಳ ಹಿಂದಿನ ದಿನದಿಂದಲೂ ಕೂಡ ನಮ್ಮ ಮನೆಯಲ್ಲಿ ಇರುವಂತಹ ಹಿರಿಯರು ನಮಗೆ ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡು, ಆ ಕೆಲಸ ಮಾಡು ಹೋಗುವಾಗ ಈ ವಿಧಾನ ಈ ನಿಯಮಗಳನ್ನು ಅನುಸರಿಸುಎನ್ನು ವಂತಹ ಮಾತುಗಳನ್ನು ಹೇಳುತ್ತಿದ್ದರು ಹಾಗೂ ಅದನ್ನು ನಾವು ಕೆಲ ವೊಂದಷ್ಟು ಜನರ ಬಾಯಲ್ಲಿ ಕೇಳಿರುತ್ತೇವೆ.

ಆದರೂ ಕೂಡ ಕೆಲವೊಂದಷ್ಟು ಜನ ಅಂತಹ ಯಾವುದೇ ನಿಯಮಗಳನ್ನು ಅನುಸರಿಸುವುದಿಲ್ಲ. ಬದಲಿಗೆ ತಮಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳುತ್ತಿರುತ್ತಾರೆ ಆದ್ದರಿಂದಲೇ ಅವರು ಆ ಒಂದು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾದರೆ ಈ ದಿನ ಬೆಳಗ್ಗೆ ಎದ್ದ ತಕ್ಷಣ ನಾವು ಏನನ್ನು ನೋಡಬೇಕು ಹಾಗೂ ಏನನ್ನು ನೋಡಬಾರದು ಹಾಗೂ ಏನನ್ನು ನೋಡಿದರೆ ಏನೆಲ್ಲಾ ಲಾಭಗಳನ್ನು ಪಡೆಯಬಹುದು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.!

* ಮೊದಲನೆಯದಾಗಿ ಯಾವುದೇ ಒಬ್ಬ ವ್ಯಕ್ತಿ ಬೆಳಗೆ ಎದ್ದ ತಕ್ಷಣ ಅವನ ಮುಖವನ್ನು ಅವನು ಕನ್ನಡಿಯಲ್ಲಿ ನೋಡಿಕೊಳ್ಳಬಾರದು ಅದರಲ್ಲೂ ಮುಖ ತೊಳೆಯದೆ ಹಾಗೆ ಕನ್ನಡಿಯಲ್ಲಿ ನೋಡಿಕೊಳ್ಳಬಾರದು ಇದು ಅವನಿಗೆ ದುರದೃಷ್ಟವಾಗಿ ಪರಿಣಮಿಸುತ್ತದೆ. ನಾವು ಯಾವುದಾದರೂ ಕೆಲಸ ಅಂದುಕೊಂಡಿದ್ದರೆ ಆ ಕೆಲಸವು ಕೂಡ ನೆರವೇರುವುದಿಲ್ಲ.

ಅಂಥವರ ಮನೆಯಲ್ಲಿ ಸದಾ ಕಾಲ ಆಶಾಂತಿ ಮನಸ್ತಾಪಗಳು ಜಗಳ ಕಿರಿಕಿರಿ ಹೀಗೆ ಇಂತಹ ಕೆಲವೊಂದಷ್ಟು ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ಕೂಡ ಇದಕ್ಕೆ ಬಹಳ ಪ್ರಮುಖವಾದಂಥ ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳುವುದನ್ನು ತಪ್ಪಿಸಬೇಕು.

ಈ ಸುದ್ದಿ ಓದಿ:- ಈ ವಸ್ತುಗಳನ್ನು ಯಾರೇ ಕೊಟ್ಟರೂ ನಿರಾಕರಿಸದೆ ತಗೊಳ್ಳಿ ಒಳ್ಳೆಯದಾಗುತ್ತೆ.!

* ಹಾಗೂ ಬೆಳಗ್ಗೆ ಎದ್ದ ತಕ್ಷಣವೇ ಅಡುಗೆ ಮನೆಗೆ ನೇರವಾಗಿ ನುಗ್ಗ ಬಾರದು ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಪಾತ್ರೆಗಳನ್ನು ತೊಳೆಯಲು ಹೋಗಬಾರದು. ಬೆಳಗ್ಗೆ ಎದ್ದ ತಕ್ಷಣ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ ಆನಂತರ ನಿಮ್ಮ ಮುಖವನ್ನು ಸ್ವಚ್ಛ ಮಾಡಿಕೊಂಡು ಆನಂತರ ಮಿಕ್ಕ ಕೆಲಸಗಳನ್ನು ಮಾಡುವುದು ಒಳ್ಳೆಯದು.

ಹಾಗೇನಾದರೂ ನೀವು ಎದ್ದ ತಕ್ಷಣ ಕೈಕಾಲು ಮುಖ ತೊಳೆಯದೆ ಕಸಗುಡಿಸುವುದು ಮಾಡಿದ್ದೆ ಆದರೆ ಆ ದಿನ ನಿಮಗೆ ತುಂಬಾ ಪ್ರತಿಕೂಲವನ್ನು ಉಂಟುಮಾಡುವಂತಹ ದಿನವಾಗಿರುತ್ತದೆ ಎಂದೇ ಹೇಳಬಹುದು ಜೊತೆಗೆ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಮನೆಯನ್ನು ಗಲೀಜಾಗಿ ಇಟ್ಟುಕೊಳ್ಳಬೇಡಿ.

ಬೆಳಗ್ಗೆ ಎದ್ದ ತಕ್ಷಣ ನೋಡುವುದಕ್ಕೆ ಸ್ವಚ್ಛವಾಗಿ ಇರುವಂತೆ ಮನೆಯನ್ನು ಚೆನ್ನಾಗಿ ಇಟ್ಟು ಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಹೀಗೆಲ್ಲ ಇದ್ದರೆ ಮಾತ್ರ ನಮ್ಮ ಮನೆಯ ಮೇಲೆ ಲಕ್ಷ್ಮಿ ದೇವಿ ಕೃಪೆ ತೋರಿಸುತ್ತಾಳೆ ಅಂದರೆ ಲಕ್ಷ್ಮಿ ದೇವಿಯನ್ನು ನಾವು ಒಲಿಸಿಕೊಳ್ಳಬಹುದು ಇಲ್ಲವಾದರೆ ನಾವು ದುರಾದೃಷ್ಟವನ್ನೇ ಅನುಭವಿಸಬೇಕಾಗುತ್ತದೆ.

 

ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏಳಿಗೆ ಆಗೋದಿಲ್ಲ.! ರಾತ್ರಿ ಮಲಗುವ ಮುನ್ನ ಎಚ್ಚರ.!

 

ರಾತ್ರಿ ನಾವು ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟು ಮಲಗುತ್ತೀವಿ ಎನ್ನುವುದು ಕೂಡ ನಮ್ಮ ಜೀವನದ ಯಶಸ್ಸಿಗೆ ಕೂಡ ಬಹು ಪ್ರಮುಖವಾದ ಪಾತ್ರವಹಿಸುತ್ತದೆ ಎಂದರೆ ನೀವು ನಂಬಲೇಬೇಕು. ಅಂದಹಾಗೆ ನೀವು ರಾತ್ರಿ ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟು ಮಲಗುತ್ತೀರಾ ದಕ್ಷಿಣ ದಿಕ್ಕಿಗ, ಉತ್ತರಕ್ಕ, ಪೂರ್ವಕ್ಕ ಇಲ್ಲವಾ ಪಶ್ಚಿಮ ದಿಕ್ಕಿಗೆ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಏನು ಫಲ? ಜೀವನದಲ್ಲಿ ಎಂತೆಂಥ ಘಟನೆಗಳು ನಡೆದು ಬಿಡುತ್ತದೆ ಎನ್ನುವಂತಹ ರಹಸ್ಯ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಿದ್ದೆ ಎಷ್ಟು ಪ್ರಮುಖವಾದದ್ದು ಎಂದು ಬೇರೆಯ ರೀತಿ ಏನು ಹೇಳುವ ಅಗತ್ಯ ಇಲ್ಲ ಇಂದಿನ ವೇಗದ ಯಾಂತ್ರಿಕ ಜೀವನಶೈಲಿಯಲ್ಲಿ ಕೆಲವೊಂದಷ್ಟು ಜನರಿಗೆ ನಿದ್ದೆ ಮಾಡುವುದಕ್ಕೂ ಕೂಡ ಸಮಯ ಸಿಗುವುದಿಲ್ಲ.

ಅಬ್ಬಬ್ಬಾ ಎಂದರೆ ಮೂರರಿಂದ ನಾಲ್ಕು ಗಂಟೆಗಳ ಸಮಯ ನಿದ್ದೆ ಮಾಡಬಹುದು ಅಷ್ಟೇ ಮತ್ತೆ ಕೆಲವೊಂದಷ್ಟು ಜನರಿಗೆ 8 ಗಂಟೆ ಗಳ ಸಮಯ ನಿದ್ದೆ ಮಾಡುವು ದಕ್ಕೆ ಅವಕಾಶ ಇದ್ದರೂ ಸಹ ಅತಿಯಾದ ಚಿಂತೆ ಒತ್ತಡ ಹೀಗೆ ನಾನಾ ಕಾರಣಗಳಿಂದ ನಿದ್ದೆಯೇ ಬರುವುದಿಲ್ಲ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು? ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು? ಎನ್ನುವ ರಹಸ್ಯ ಮಾಹಿತಿಯ ಬಗ್ಗೆ ಈಗ ತಿಳಿಯೋಣ.

ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

* ಪೂರ್ವ ದಿಕ್ಕು ಶುಭವನ್ನೇ ಹೊತ್ತು ತರುತ್ತದೆ. ಸೂರ್ಯ ಹುಟ್ಟುವ ದಿಕ್ಕು ಜೀವನದಲ್ಲಿ ಎಂದಿಗೂ ನಿರಾಶೆಯನ್ನು ತರುವುದಿಲ್ಲ ಹಾಗಾಗಿ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದು ಶುಭ ಅಂತ ಹೇಳಲಾಗುತ್ತದೆ. ಆದರೆ ಇದು ಎರಡನೇ ಉತ್ತಮವಾದ ದಿಕ್ಕು. ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ನೀವು ದೇವರ ಆಶೀರ್ವಾದವನ್ನು ಪಡೆಯುತ್ತೀರಿ.

ನಿಮ್ಮ ಮನೆಯಲ್ಲಿ ನೀವು ಮಾತ್ರ ಸಂಪಾದನೆ ಮಾಡುವಂತಹ ಸದಸ್ಯರಾಗಿದ್ದರೆ ಅಥವಾ ನೀವು ಕೆಲಸ ಮತ್ತು ವ್ಯಾಪಾರವನ್ನು ಮಾಡುತ್ತಾ ಇದ್ದರೆ ನಿಮ್ಮ ತಲೆಯನ್ನು ಪೂರ್ವ ದಿಕ್ಕಿಗೆ ಇಟ್ಟು ಮಲಗುವುದು ಉತ್ತಮ ಅಂತ ಪರಿಗಣಿಸಲಾಗುತ್ತದೆ. ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ತಲೆಯನ್ನು ಪೂರ್ವಕ್ಕೆ ಇಟ್ಟು ಮಲಗು ವುದು ಒಳ್ಳೆಯದು.

ಯಾಕೆ ಎಂದರೆ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಮಲಗುವ ಮುನ್ನ ನೀವು ಮಲಗುವಂತಹ ಕೋಣೆಯಲ್ಲಿ ಕರ್ಪೂರ ವನ್ನು ಹಚ್ಚಿ. ಇದು ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರ ಇಡುತ್ತದೆ.

ಈ ಸುದ್ದಿ ಓದಿ:- ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!

ಇದು ಉತ್ತಮ ನಿದ್ರೆಯನ್ನು ನೀಡುತ್ತದೆ. ಮಲಗುವ ಮುನ್ನ ತಲೆಯಲ್ಲಿ ಇರುವಂತಹ ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆದು ಹಾಕಬೇಕು. ನಿಮ್ಮ ಗುರಿಯ ಬಗ್ಗೆ ಸಕಾರಾತ್ಮಕ ಆಲೋಚನೆ ಮಾತ್ರ ಇಟ್ಟುಕೊಳ್ಳಬೇಕು. ಮಲಗುವ ಮುನ್ನ ನಿಮಗೆ ಪ್ರಿಯವಾದ ದೇವರನ್ನು ಅಥವಾ ಹನುಮಂತನ ಧ್ಯಾನವನ್ನು ಮಾಡಿಕೊಂಡು ಮಲಗಬೇಕು. ಈ ಕಾರಣದಿಂದಾಗಿ ನೀವು ಮಲಗುವಂತಹ ಕೋಣೆಯಲ್ಲಿ ಧನಾತ್ಮಕ ಶಕ್ತಿಯು ನೆಲೆಸುವುದಕ್ಕೆ ಪ್ರಾರಂಭಿಸುತ್ತದೆ. ಮ

ನೀವು ಮಲಗುವಾಗ ನಿಮ್ಮ ಪಾದಗಳು ನಿಮ್ಮ ಬಾಗಿಲಿನ ವಿರುದ್ಧ ದಿಕ್ಕಿನಲ್ಲಿ ಇರಬೇಕು ಅನ್ನುವುದನ್ನು ನೆನಪಿನಲ್ಲಿಡಬೇಕು. ನೀವು ಇದನ್ನೆಲ್ಲಾ ಅನುಸರಿಸದೇ ಇದ್ದರೆ ಅನಾರೋಗ್ಯ ಕಾಡುವುದಕ್ಕೆ ಶುರುವಾಗಬಹುದು. ನಕಾರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರಬಹುದು. ಯಾವುದೇ ವ್ಯಕ್ತಿ ಮಲಗವ ಸಮಯದಲ್ಲಿ ಪಾದಗಳನ್ನು ತೊಳೆಯದೆ ಮುಖ ತೊಳೆಯದೆ ಮಲಗಬಾರದು ಅಂತ ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೂದಲಿನ ಸೌಂದರ್ಯಕ್ಕಾಗಿ ಈ ಸಲಹೆ ಪಾಲಿಸಿ.!

 

* ತಲೆಗೆ ಅಭ್ಯಂಜನ ಸ್ನಾನ ಮಾಡುವುದರಿಂದ ತಲೆಕೂದಲು ಸೊಂಪಾಗಿ ಬೆಳೆಯುವುದಲ್ಲದೆ ತಲೆ ಮತ್ತು ಮೆದುಳಿಗೂ ಒಳ್ಳೆಯದು.
* ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆಹಣ್ಣನ್ನು ಹಚ್ಚಿ ಅರ್ಧ ಗಂಟೆ ಸೀಗೇ ಪುಡಿ ಹಚ್ಚಿ ತಿಕ್ಕಿ ಸ್ನಾನ ಮಾಡಿ. ನಿಮ್ಮ ಕೂದಲು ಫಳ ಫಲನೆ ಹೊಳೆಯುತ್ತದೆ.
* ತಲೆಗೊದಲು ಹಸಿಯಾಗಿರುವಾಗ ಬಾಚಬಾರದು. ನಿತ್ಯದಲ್ಲಿ ತಲೆ ಯನ್ನು 2 ಬಾರಿ ಬಾಚಿಕೊಳ್ಳಿ. ತೊಡಕಾಗಿರುವ ಕೂದಲುಗಳನ್ನು ಕೈ ಬೆರಳುಗಳಿಂದ ನಿದಾನವಾಗಿ ಬಿಡಿಸಿ.

* ಕೂದಲನ್ನು ಕೀಳಬಾರದು ತಲೆಯಲ್ಲಿ ಹೊಟ್ಟು ಹೆಚ್ಚಾಗಿದ್ದರೆ ಹುಣಸೇ ನೀರಿಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಕುದಿಸಿ ತಲೆಗೆ ಹಚ್ಚಿ ಸ್ನಾನ ಮಾಡಿ ಹೊಟ್ಟು ನಿವಾರಣೆ ಆಗುವುದು.
* ಕೇಶದ ತುದಿಗಳು ಸೀಳಿದ್ದರೆ ತುದಿಯನ್ನು ಕತ್ತರಿಸಿ ಇತರ ಉಪಚಾರವನ್ನು ಮಾಡಿರಿ.
* ಕೇವಲ ತುದಿ ಸೀಳಿದಾಗ ಕತ್ತರಿಸುವ ಪರಿಪಾಠವನ್ನು ಮಾಡಿಕೊಳ್ಳ ಬೇಡ.

ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

* ಕಡಲೆಹಿಟ್ಟು ಮತ್ತು ಮೊಸರು ಇವುಗಳನ್ನು ಸೇರಿಸಿ ತಲೆಗೂದಲನ್ನು ತೊಳೆಯಿರಿ. ಕೂದಲಿನ ಕಾಂತಿ ಹೆಚ್ಚುತ್ತದೆ.
* ಅರ್ಧ ತೆಂಗಿನಕಾಯಿಯನ್ನು ತುರಿಯಿರಿ ಒಂದು ಲೋಟಾ ಬಿಸಿ ನೀರಿನಲ್ಲಿ ಹಾಕಿ ಕಲಕಿ ಸೋಸಿ ಹಾಲು ಮತ್ತು ನಿಂಬೆ ರಸ ಸೇರಿಸಿ ನಂತರ ಇದನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿರಿ ತುಸು ಸಮಯದ ನಂತರ ತಲೆ ಸ್ನಾನ ಮಾಡಿರಿ ಇದರಿಂದ ಉದುರುವ ಕೂದಲು ನಿಲ್ಲುತ್ತದೆ ಕೂದಲು ಸೊಂಪಾಗಿ ಬೆಳೆಯುತ್ತದೆ.

* ತಲೆ ಕೂದಲು ಗಟ್ಟಿಯಾಗಿ ನೆಲೆಯೂರಲು ತಲೆಯನ್ನು ನಿತ್ಯವೂ ಮಸಾಜ್ ಮಾಡಬೇಕು. ಇದೊಂದು ರೀತಿಯ ವ್ಯಾಯಾಮ ಕೂದಲಿನ ಬೇರಿಗೆ ರಕ್ತ ಸರಾಗವಾಗಿ ಹರಿಯುತ್ತದೆ.
* ನಿತ್ಯ ಉಪಯೋಗಿಸುವ ಬಾಚಣಿಗೆಯನ್ನು ಹಳೆಯ ಹಲ್ಲು ತಿಕ್ಕುವ ಬ್ರಷ್ ನಿಂದ ಶುಚಿಗೊಳಿಸಿ ನಂತರ ಶಾಂಪೂದಿಂದ ಬೆಚ್ಚಗಿನ ನೀರಿನಿಂದ ತೊಳೆಯಿರಿ.

* ಒಡೆದ ಹಾಲನ್ನು ಚೆಲ್ಲದೇ ಇದರ ನೀರನ್ನು ಕೂದಲನ್ನು ತೊಳೆಯಲು ಬಳಸಿ. ಇದೊಂದು ಪ್ರೋಟೀನ್ ಯುಕ್ತ ಉತ್ತಮವಾದ ಕೂದಲನ್ನು ತೊಳೆಯುವ ವಿಧಾನವಾಗಿರುತ್ತದೆ.
* ಬಳಸದೇ ಇರುವ ಒಣಗಿದ ಕರಿಬೇವು, ನೆಲ್ಲಿಕಾಯಿ ಮುಂತಾದವನ್ನು ಎಸೆಯದೇ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ ದಿನನಿತ್ಯ ಬಳಸಿ ಕೂದಲು ಸೊಂಪಾಗಿ ಬೆಳೆಯುತ್ತದೆ.

ಈ ಸುದ್ದಿ ಓದಿ:- ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ

* ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡಿದ ಮೇಲೆ ಎರಡು ಚೆಂಬು ತಣ್ಣೀರಿಗೆ ನಿಂಬೆ ಕಾಯಿಯ ಒಂದು ಹೋಳು ರಸ ಹಿಂಡಿ ತಲೆಯ ಮೇಲೆ ಹಾಕಿಕೊಂಡರೆ ತುಂಬಾ ಒಳೆಯದು. ಹೀಗೆ ಮಾಡುವುದರಿಂದ ಕೂದಲಿಗೆ ಮೃದು ಮತ್ತು ಹೊಳಪು ಬರುತ್ತದೆ.
ಮೇಲಾಗಿ ಬಿಸಿ ತಣ್ಣೀರು ಹಿಂದೆ ಹಿಂದೆಯೇ ತಗುಲುವುದರಿಂದ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ. ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

* ಕೂದಲುಗಳಿಗೆ ಜಿಡ್ಡು ದೊರಕುವುದು ಅವಶ್ಯಕವಾಗಿದೆ. ಇದನ್ನು ಪೂರೈಸಲು ರಾತ್ರಿ ಮಲಗುವ ಮುಂಚೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಬುಡದಿಂದಲೂ ಹಚ್ಚಿ ನಯವಾಗಿ ತಿಕ್ಕಬೇಕು.
* ಒಂದು ಚಮಚ ವಿನೇಗರ್ ಅರ್ಧ ಬಕೆಟ್‌ ನೀರಿಗೆ ಹಾಕಬೇಕು. ಬಕೇಟಿನಲ್ಲಿ ಶಾಂಪೂ ಕೂಡಾ ಹಾಕಬೇಕು. ಆಮೇಲೆ ತಲೆಯನ್ನು ಈ ನೀರಿನಿಂದ ತೊಳೆದುಕೊಳ್ಳಬೇಕು. ಕೊನೆಗೆ ಸ್ವಲ್ಪ ವಿನೇಗರ್ ದ್ರವವನ್ನು ತಲೆಯ ಮೇಲೆ ಹಾಕಿಕೊಂಡು ಅರ್ಧ ಗಂಟೆಯ ಕಾಲ ಹಾಗೇ ಬಿಡಬೇಕು ಈ ರೀತಿ ಮಾಡುವುದರಿಂದ ಹೇನು ಕಚ್ಚುವ ಸಮಸ್ಯೆಯಿಂದ ಪರಿಹಾರ ಕಾಣಬಹುದು.

* ಪ್ರತಿ ದಿನ ರಾತ್ರಿ ಅಥವಾ ಮುಂಜಾನೆ ಕೂದಲಿಗೆ ಎಣ್ಣೆ ಹಚ್ಚಬೇಕು. ತಲೆಗೆ ಬೆವರು ಹಿಡಿದ ಕೂಡಲೇ ಗಾಳಿಗೆ ಆರಿಸಿಕೊಳ್ಳಬೇಕು. ಇಲ್ಲದಿದ್ದರೆ ಕೂದಲು ವಿಪರೀತ ಉದುರುತ್ತದೆ.
* ನಿಂಬೆಯ ರಸದಲ್ಲಿ ಉಪ್ಪು ಕಲಸಿ ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ತಲೆಯಲ್ಲಿ ಇರುವ ಹೊಟ್ಟು ಹೋಗಿ ಕೂದಲು ಉದುರು ವುದು ಕಡಿಮೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.!

 

ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪ ಎಂದು ಕೂಡ ಕರೆಯುತ್ತಾರೆ. ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮಿ ಕುಳಿತಿರಬೇಕು ಎರಡು ಕಡೆ ಆನೆ ಇರಬೇಕು ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿದಿನ ಪ್ರತಿ ಮನೆಗಳಲ್ಲಿ ಕಚೇರಿಗಳಲ್ಲಿ ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೆ ವಿಶೇಷವಾದ ಫಲ ದೊರೆಯುತ್ತದೆ.

ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆ ಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು. ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು ಒಂದು ವೇಳೆ ತಾಮ್ರ ಹಿತ್ತಾಳೆ ಬೆಳ್ಳಿ ತಟ್ಟೆಯ ಮೇಲೆ ಇಡಬೇಕು. ಅಷ್ಟದಳ ರಂಗೋಲಿ ಯನ್ನು ಅಕ್ಕಿ ಹಿಟ್ಟಿನಿಂದ ಹಾಕಬೇಕು ಅದರ ಮೇಲೆ ದೀಪ ಇಡಬೇಕು ನಂತರ ಅರಿಶಿಣ ಕುಂಕುಮದಿಂದ ಪೂಜೆ ಮಾಡಬೇಕು.

* ದೇವರ ಪೂಜೆಯ ಮೊದಲು ದೀಪದ ಪೂಜೆ ಮಾಡಬೇಕು ಜ್ಯೋತಿಯ ಪೂಜೆಗಾಗಿ ದೀಪಕ್ಕೆ ಹೂವು ಇಟ್ಟು ಅಲಂಕಾರ ಮಾಡಿ ಎರಡು ಶುದ್ಧವಾದ ಬತ್ತಿ ಇಟ್ಟು ದೀಪ ಹಚ್ಚಬೇಕು.
* ಕಾಮಾಕ್ಷಿ ದೀಪವನ್ನು ನೇರವಾಗಿ ಬೆಂಕಿ ಕಡ್ಡಿಯಿಂದಾಗಲಿ ಅಥವಾ ಮೇಣದಬತ್ತಿಯಿಂದಾಗಲಿ ನೇರವಾಗಿ ಬತ್ತಿ ಹಚ್ಚಬಾರದು. ಈ ರೀತಿ ಹಚ್ಚಿದರೆ ಶ್ರೀ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ. ಆದ್ದ ರಿಂದ ತುಪ್ಪದಲ್ಲಿ ನೆನೆಸಿದ ಬತ್ತಿಯಿಂದ ಅಥವಾ ತುಳಸಿ ಕಾಷ್ಟಗಳಿಂದ ಕಾಮಾಕ್ಷಿ ದೀಪವನ್ನು ಹಚ್ಚಬೇಕು.

ಈ ಸುದ್ದಿ ಓದಿ:- ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!

* ದೀಪವನ್ನು ಬೆಂಕಿ ಕಡ್ಡಿಯಿಂದ ಹಚ್ಚಿದರೆ ಶನಿ ದೋಷ ಪ್ರಾಪ್ತಿಯಾಗುತ್ತದೆ. ಕಾಮಾಕ್ಷಿ ದೀಪ ಪೂರ್ವ ಅಥವಾ ಉತ್ತರ ದಿಕ್ಕಿಗೆ ಉರಿಯಬೇಕು ದೀಪ ಅತಿ ದೊಡ್ಡದಾಗಿಯೂ ಅಥವಾ ಚಿಕ್ಕದಾಗಿಯೂ ಉರಿಯ ಬಾರದು ಸಾಧಾರಣ ಮಟ್ಟದಲ್ಲಿ ಉರಿಯಬೇಕು ದೀಪ ಎಷ್ಟು ಪ್ರಶಾಂತವಾಗಿ ಉರಿಯುತ್ತದೆಯೋ ಆ ಮನೆ ನಂದಾ ಗೋಕುಲದಂತೆ ಇರುತ್ತದೆ. ಮನೆಯವರ ಮನಸ್ಸು ಸಂತೋಷದಿಂದ ಇರುತ್ತದೆ.

* ಹಾಗೆ ಕಾಮಾಕ್ಷಿ ದೀಪವನ್ನು ಶುದ್ಧ ಹಸುವಿನ ತುಪ್ಪದಿಂದ ಹಚ್ಚಬೇಕು ಎಳ್ಳೆಣ್ಣೆಯಿಂದ ಕೊಬ್ಬರಿ ಎಣ್ಣೆಯಿಂದ ಕೂಡ ಹಚ್ಚಬಹುದು.
* ಈ ದೀಪವನ್ನು ಗೋಧೂಳಿ ಸಮಯದಲ್ಲಿ ಹಚ್ಚಬೇಕು. ಇದರಿಂದ ಲಕ್ಷ್ಮಿ ಕಟಾಕ್ಷ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಶಾಸ್ತ್ರ ಪಂಡಿತರು.
* ಸಂಜೆಯ ಸಮಯದಲ್ಲಿ ದೀಪ ಹಚ್ಚಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ನೆಮ್ಮದಿ ಪ್ರಾಪ್ತಿಯಾಗುತ್ತದೆ.

* ಕಾಮಾಕ್ಷಿ ದೀಪ ಮುಕ್ಕಾಗಿ ಇರಬಾರದು ಲಕ್ಷ್ಮಿಯ ಮುಖ ಕಳೆಯಾಗಿ ನೀಟಾಗಿ ಮೂಡಿರಬೇಕು ದೀಪದಲ್ಲಿ ಯಾವುದೇ ಕಲೆ ಇರಬಾರದು.
* ಮನೆಗೆ ತಂದ ದೀಪವನ್ನು ನೀವೇ ಬಳಸಬೇಕು ಯಾರಿಗೂ ಉಡು ಗೊರೆಯಾಗಿ ಕೊಡಬಾರದು. ಒಂದು ವೇಳೆ ಉಡುಗೊರೆಯಾಗಿ ನೀಡಬೇಕೆಂದರೆ ಖರೀದಿಸಿದ ತಕ್ಷಣ ಅಂಗಡಿಯಲ್ಲಿ ಪ್ಯಾಕ್ ಮಾಡಿಸಿ ಅದನ್ನು ಕೊಡಿ.

ಈ ಸುದ್ದಿ ಓದಿ:- ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!

* ಕಾಮಾಕ್ಷಿ ದೀಪವನ್ನು ಉಡುಗೊರೆಯಾಗಿ ಕೊಡುವುದು ಅಥವಾ ಪಡೆದುಕೊಳ್ಳುವುದು ಬಹಳ ಒಳ್ಳೆಯದು ನೀವು ಕೊಟ್ಟಷ್ಟು ಲಕ್ಷ್ಮಿ ಸಂತೃಪ್ತಿಯಾಗುತ್ತಾಳೆ ಹಾಗೂ ಲಕ್ಷ್ಮಿ ಕಟಾಕ್ಷ ಉಂಟಾಗುತ್ತದೆ.
* ಪ್ರತಿದಿನ ಕಾಮಾಕ್ಷಿ ದೀಪವನ್ನು ಹಚ್ಚುವಾಗ ಹೊಸಬತ್ತಿ ಪರಿಶುದ್ಧವಾದ ಎಣ್ಣೆಯಿಂದ ಹಚ್ಚಬೇಕು. ಬಳಸಿದ ಎಣ್ಣೆ ಅಥವಾ ಬತ್ತಿ ಮತ್ತೆ ಬಳಸಬಾರದು.
* ಉಳಿದ ಎಣ್ಣೆ ಬತ್ತಿಯನ್ನು ನೀರಿನಲ್ಲಿ ಅಥವಾ ಮರದ ಬುಡಕ್ಕೆ ಹಾಕ ಬೇಕು ಶುದ್ಧವಾದ ಬಟ್ಟೆ ಪೇಪರ್ ನಿಂದ ಒರೆಸಿದರೆ ದೀಪ ಶುದ್ಧವಾಗುತ್ತದೆ.

* ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ದೀಪವನ್ನು ಶುದ್ಧೀ ಕರಣ ಮಾಡಬಾರದು. ಏಕೆಂದರೆ ಲಕ್ಷ್ಮಿ ಅಲ್ಲಿಂದ ಕಾಲು ತೆಗೆಯುತ್ತಾಳೆ ಎಂದು ಹಿರಿಯರು ಹೇಳುತ್ತಾರೆ.
* ಯಾವತ್ತಿಗೂ ಒಂಟಿ ದೀಪ ಒಂಟಿ ಬತ್ತಿ ಇಡಬಾರದು ಒಂದು ದೀಪಕ್ಕೆ ಎರಡು ಬತ್ತಿ ಅಥವಾ ಎರಡು ದೀಪಕ್ಕೆ ಬತ್ತಿ ಹಚ್ಚಿ ಇಡಬಹುದು. ಒಂಟಿ ದೀಪವನ್ನು ಹಚ್ಚಿದರೆ ಒಂಟಿ ಬತ್ತಿಯಿಂದ ಹಚ್ಚಿದರೆ ಸೂತಕ ಮನೆಯ ವಾತಾವರಣ ಹಾಗೂ ದಾರಿದ್ರ್ಯ ಉಂಟುಮಾಡುತ್ತದೆ.

* ಕಾಮಾಕ್ಷಿ ದೀಪವನ್ನು ದುಡ್ಡಿನ ಸಮಸ್ಯೆ ಇರುವವರು ಆರೋಗ್ಯ ಸಮಸ್ಯೆ ಇರುವವರು, ಎಷ್ಟು ಪ್ರಯತ್ನ ಪಟ್ಟರೂ ಕೆಲಸ ಕಾರ್ಯ ಮಾಡಿದರು ಹತ್ತುತ್ತಾ ಇಲ್ಲ ಎನ್ನುವವರು, ದಾಂಪತ್ಯದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ಸ್ವಂತ ಉದ್ಯೋಗದಲ್ಲಿ ಏಳಿಗೆಗಾಗಿ ಕಾಮಾಕ್ಷಿ ದೀಪವನ್ನು ಗೋಧೂಳಿ ಸಮಯದಲ್ಲಿ ಹಚ್ಚುವುದರಿಂದ ನಿಮ್ಮಲ್ಲಿರುವ ದಾರಿದ್ರ್ಯ ದೂರವಾಗುತ್ತದೆ. ಸುಖ ಶಾಂತಿ ನೆಮ್ಮದಿ ಉಂಟಾಗುತ್ತದೆ.

ಪೂಜಾ ಕೋಣೆಯಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬಾರದು……!!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದೇವರ ಮನೆ ಇದ್ದೇ ಇರುತ್ತದೆ ಈ ಒಂದು ದೇವರ ಮನೆಗೆ ಬಹಳ ಅತ್ಯುತ್ತಮವಾದಂತಹ ಸ್ಥಾನವನ್ನು ನಾವು ಕೊಟ್ಟಿರುತ್ತೇವೆ. ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟ ಸುಖ ದುಃಖ ಎಲ್ಲವುಗಳ ಸಂದರ್ಭ ಈ ಪೂಜಾ ಕೋಣೆಯಿಂದಲೇ ನೆರವೇರುತ್ತದೆ ಎಂದೇ ಹೇಳಬಹುದು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಪೂಜಾ ಕೋಣೆಯನ್ನು ಬಹಳ ಸುಂದರವಾಗಿ ಹಾಗೂ ಅಚ್ಚುಕಟ್ಟಾಗಿ ಶುಚಿತ್ವದಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಪೂಜಾ ಕೋಣೆಯನ್ನು ಕೆಲವೊಂದು ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ವಸ್ತುಗಳನ್ನು ದೇವರ ಮನೆಯಲ್ಲಿ ಇಡಬಾರದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!

ಹಾಗೇನಾದರೂ ದೇವರ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಅಂತಹ ವಸ್ತುಗಳನ್ನು ನಾವು ದೇವರ ಕೋಣೆಯಲ್ಲಿ ಇಟ್ಟಿದ್ದೆ ಆದರೆ ನಮ್ಮ ಮನೆಗೆ ಕಷ್ಟದ ಪರಿಸ್ಥಿತಿಗಳು ಪ್ರಾರಂಭವಾಗುತ್ತದೆ ಎಂದೇ ಹೇಳಬಹುದು. ಆದ್ದರಿಂದ ದೇವರ ಮನೆಯ ವಿಚಾರವಾಗಿ ಪ್ರತಿ ಯೊಬ್ಬರು ನಿಯಮ ಬದ್ಧವಾದ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಇಲ್ಲವಾದರೆ ಮೊದಲೇ ಹೇಳಿದಂತೆ ಜೀವನದಲ್ಲಿ ನಿಮಗೆ ಎಲ್ಲಾ ರೀತಿಯ ಕೆಲಸ ಕಾರ್ಯಗಳಾಗಿರಬಹುದು ನಿಮ್ಮ ಮನೆಯಲ್ಲಾಗಿರಬಹುದು ಕೆಲವೊಂದು ಸಮಸ್ಯೆಗಳು ಎದುರಾಗುವು ದಕ್ಕೆ ಪ್ರಾರಂಭವಾಗುತ್ತದೆ. ಅದರಲ್ಲಿ ಬಹಳ ಮುಖ್ಯವಾಗಿ ನಿಮ್ಮ ಮನೆಯ ಯಜಮಾನ ಹಾಗೂ ಆ ಮನೆಯಲ್ಲಿರುವಂತಹ ಹಿರಿಯರಿಗೆ ಅವರ ಆರೋಗ್ಯದಲ್ಲಿ ಬಹಳಷ್ಟು ತೊಂದರೆಗಳು ಉಂಟಾಗುವುದಕ್ಕೆ ಪ್ರಾರಂಭವಾಗುತ್ತದೆ.

ಆದ್ದರಿಂದ ದೇವರ ಕೋಣೆಯ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ವಾಸ್ತು ಪ್ರಕಾರ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ದೇವರ ಕೋಣೆಯಲ್ಲಿ ಯಾವ ರೀತಿಯ ಕೆಲವು ವಸ್ತುಗಳನ್ನು ಇಡಬಾರದು ಅದು ಹೇಗೆ ನಮಗೆ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

* ಪೂಜಾ ಮಂದಿರದಲ್ಲಿ ಎರಡು ಶಂಖಗಳನ್ನು ಇಡಬಾರದು.
* ಮನೆಯಲ್ಲಿ ಮೂರು ಗಣೇಶ ಇಟ್ಟು ಪೂಜೆಯನ್ನು ಸಲ್ಲಿಸಬಾರದು.
* ಕಲಶದಲ್ಲಿ ಇರುವಂತಹ ಎಲೆ ಒಣಗಿದ್ದರೆ ಅದನ್ನು ತೆಗೆಯದೆ ಹಾಗೆ ಪೂಜೆ ಮಾಡಲು ಈ ರೀತಿ ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಕಳಸದ ಎಲೆ ಒಣಗಿದ ತಕ್ಷಣವೇ ಅದನ್ನು ತೆಗೆದು ಹೊಸ ಎಲೆಯನ್ನು ಇಟ್ಟು ಪೂಜೆ ಮಾಡುವುದು ತುಂಬಾ ಒಳ್ಳೆಯದು ಇದರಿಂದ ನಮಗೆ ಒಳ್ಳೆಯ ಶುಭಫಲಗಳು ಪ್ರಾಪ್ತಿಯಾಗುತ್ತದೆ.

* ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಎರಡು ಗೋಮತಿ ಚಕ್ರವನ್ನು ಇಟ್ಟು ಪೂಜೆ ಮಾಡಬಾರದು.
* ಫೋಟೋ ಅಥವಾ ವಿಗ್ರಹದಲ್ಲಿ ಲಕ್ಷ್ಮಿ ನಿಂತಿದ್ದರೆ ಅವುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಬಾರದು. ಬದಲಿಗೆ ಕುಳಿತಿರುವಂತಹ ಶಾಂತ ರೂಪದಲ್ಲಿರುವಂತಹ ಲಕ್ಷ್ಮಿ ಫೋಟೋವನ್ನು ದೇವರ ಮನೆ ಯಲ್ಲಿ ಇಟ್ಟು ಪೂಜೆ ಮಾಡುವುದು ಒಳ್ಳೆಯದು.
* ಪೂಜೆ ಮಂದಿರದಲ್ಲಿ ಎರಡು ಶಿವಲಿಂಗಗಳನ್ನು ಇಟ್ಟು ಪೂಜೆ ಮಾಡ ಬಾರದು ಇದು ನಿಷಿದ್ಧ.

* ಮನೆಯ ಪೂಜಾ ಮಂದಿರದಲ್ಲಿ ಎರಡು ಸೂರ್ಯ ರನ್ನು ಇಟ್ಟು ಪೂಜೆಯನ್ನು ಸಲ್ಲಿಸಬಾರದು.
* ಪೂಜಾ ಮಂದಿರದಲ್ಲಿ ಮೂರು ದುರ್ಗಾ ಮಾತೆಯ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಬಾರದು.
* ಮನೆಯಲ್ಲಿ ದೊಡ್ಡ ದೇವರ ವಿಗ್ರಹವನ್ನು ಇಟ್ಟುಕೊಳ್ಳಬಾರದು ಒಂದು ವೇಳೆ ಇದ್ದರೆ ತಪ್ಪದೇ ಪ್ರತಿದಿನ ಅಖಂಡಲ ದೀಪವನ್ನು ಇಟ್ಟು ಪೂಜೆ ನೈವೇದ್ಯಗಳನ್ನು ಸಲ್ಲಿಸಬೇಕು.

ಈ ಸುದ್ದಿ ಓದಿ:- ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ‌ ಕಾಣುತ್ತದೆ.!

* ಎರಡು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಸಾಲಿಗ್ರಾಮಗಳನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯ ಎಲ್ಲಾ ಸದಸ್ಯರು ತುಂಬಾ ನಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಕಷ್ಟ ನಷ್ಟಗಳ ಜೊತೆ ಹಣಕಾಸಿನ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.