Home Blog Page 199

ಈ ದೇವಸ್ಥಾನದಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುತ್ತಾರೆ. ಹೀಗೆ ಬರೆದ ಐದೇ ನಿಮಿಷಗಳಲ್ಲಿ ಮಕ್ಕಳು ಬುದ್ಧಿವಂತರಾಗುತ್ತಾರೆ.!

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ದೇವಸ್ಥಾನಗಳು ಕೂಡ ಒಂದೊಂದು ರೀತಿಯಲ್ಲಿ ಪ್ರಖ್ಯಾತಿಗೊಂಡಿದೆ. ಮನುಷ್ಯರಿಂದ ಪರಿಹರಿಸಲಾಗದ ಕಷ್ಟಗಳು ಬಂದಾಗ ನಾವು ದೇವರುಗಳ ಮೋರೆ ಹೋಗುತ್ತೇವೆ. ನಮ್ಮ ಹಿಂದೂ ಧರ್ಮದ ಪ್ರಕಾರ ಹಾಗೂ ನಾವು ಪುರಾಣಗಳಲ್ಲಿ ಕೇಳಿರುವ ಪ್ರಕಾರ ನಮ್ಮಲ್ಲಿ ಒಂದೊಂದು ವಿಷಯಕ್ಕೂ ಕೂಡ ಒಂದೊಂದು ದೇವರುಗಳು ಅಧಿ ದೇವತೆಗಳಾಗಿರುತ್ತಾರೆ.

ಹಣಕ್ಕೆ ಲಕ್ಷ್ಮಿ , ಶಕ್ತಿಗೆ ದುರ್ಗೆ, ಹಾಗೆಯೇ ವಿದ್ಯೆಗೆ ಶಾರದ ಮಾತೆಯನ್ನು ಅಧಿದೇವತೆಯೆಂದು ನಾವು ನಂಬಿದ್ದೇವೆ. ಸರಸ್ವತಿ ಪೂಜೆಯನ್ನು ಮಾಡುವುದರಿಂದ ಆರಾಧಿಸುವುದರಿಂದ ತಾಯಿ ಶಾರದೆ ಮಾತೆಯ ಅನುಗ್ರಹ ದೊರೆತು ಅವರು ಬುದ್ಧಿವಂತರಾಗುತ್ತಾರೆ ಎನ್ನುವುದು ನಮ್ಮ ನಂಬಿಕೆ. ಹಾಗೆ ಕರ್ನಾಟಕದಲ್ಲಿರುವ ಈ ಶಾರದಮಾತೆಯ ದೇವಸ್ಥಾನಕ್ಕೆ ಹೋಗಿ ನಾಲಿಗೆ ಮೇಲೆ ಓಂಕಾರ ಬರೆಸಿದರೆ ಸಾಕು ಎಂತಹ ದಡ್ಡ ಮಕ್ಕಳಿದ್ದರೂ ಕೂಡ ಬುದ್ಧಿವಂತರಾಗುತ್ತಾರೆ.

ಈ ರೀತಿಯ ಅನೇಕ ಪವಾಡಗಳು ಅನೇಕ ದೇವಾಲಯಗಳಲ್ಲಿ ನಡೆಯುತ್ತವೆ. ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳ ವಿದ್ಯಾಭ್ಯಾಸ ಆರಂಭಿಸುವ ಮುನ್ನ ತಾಯಿ ಶಾರದೆಯ ಸನ್ನಿಧಿಗೆ ಹೋಗಿ ಆರಂಭಿಸುವುದು ರೂಢಿ ಆಗಿದೆ. ಹೆಚ್ಚಿನ ಜನರು ಶೃಂಗೇರಿಗೆ ತೆರಳಿ ಅಲ್ಲಿ ಅಕ್ಷರಭ್ಯಾಸ ಮಾಡಿಸುತ್ತಾರೆ.

ಹೀಗೆ ಆರಂಭ ಮಾಡುವುದರಿಂದ ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಏನೂ ಅಡೆ ತಡೆಗಳು ಬರುವುದಿಲ್ಲ ಅವರು ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಒಳ್ಳೆ ಸ್ಥಾನಕ್ಕೆ ಏರುತ್ತಾರೆ ಎನ್ನುವ ನಂಬಿಕೆ. ಅದೇ ರೀತಿ ಕರ್ನಾಟಕದಲ್ಲಿ ಮತ್ತೊಂದು ಶಾರದಾ ದೇವಿಯ ದೇವಸ್ಥಾನ ಇದೆ ಈ ದೇವಸ್ಥಾನದಲ್ಲಿ ವಿದ್ಯಾಭ್ಯಾಸದ ಜೊತೆಗೆ ಅವರು ಬುದ್ಧಿವಂತರಾಗಲಿ ಎನ್ನುವ ಕಾರಣಕ್ಕೆ ನಾಲಿಗೆ ಮೇಲೆ ಓಂಕಾರ ಬರೆಸುತ್ತಾರೆ.

ಕವಿರತ್ನ ಕಾಳಿದಾಸನ ಕಥೆ ಕೇಳಿದ ನಮಗೆ ಪ್ರಪಂಚಜ್ಞಾನ ಇಲ್ಲದ ಕಾಳಿದಾಸನು ಕಾಳಿ ಮಾತೆಯ ಅನುಗ್ರಹದಿಂದ ನಾಲಿಗೆ ಮೇಲೆ ಓಂಕಾರ ಬಳಸಿಕೊಂಡ ನಂತರ ಮಹಾವಿದ್ವಾಂಸನಾಗಿ ಕವಿರತ್ನನಾದ ಎನ್ನುವುದು ಗೊತ್ತಿದೆ. ಇದೇ ರೀತಿಯ ಪವಾಡ ಈ ದೇವಾಲಯದಲ್ಲೂ ಜರುಗುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಪುರ ಎನ್ನುವಲ್ಲಿ ಈ ದೇವಾಲಯ ಇದೆ. ಈ ಸ್ಥಳದ ವಿಶೇಷ ಏನು ಎಂದರೆ ಶಾರದಮಾತೆಯ ಜೊತೆ ಶಿವನು ಕೂಡ ಈ ದೇವಾಲಯದಲ್ಲಿ ನೆಲೆಸಿದ್ದಾರೆ. ಇಡೀ ಭಾರತ ದೇಶದಲ್ಲಿಯೇ ಅಗ್ನಿ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಶಿವನ ವಿಗ್ರಹವು ಈ ದೇವಾಲಯದಲ್ಲಿ ಮಾತ್ರ ಇದೆ. ಇದನ್ನು ನೇಪಾಳದ ಗಂಡತ್ತಿ ನದಿಯಿಂದ ತಂದು ನಿರ್ಮಿಸಿದ್ದು ಎನ್ನುವ ಪ್ರಸಿದ್ಧಿ ಇದೆ.

1196 ನೇ ಇಸವಿಯಲ್ಲಿ ಹೊಯ್ಸಳ ಸಾಮ್ರಾಜ್ಯ ಕರ್ನಾಟಕವನ್ನು ಆಳುತ್ತಿದ್ದ ಸಮಯದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಹೊಯ್ಸಳರ ವಾಸ್ತುಶಿಲ್ಪದಂತೆ ದೇವಾಲಯ ನಿರ್ಮಾಣವಾಗಿತ್ತು ಒಳಾಂಗಣದಲ್ಲಿ ನಿರ್ಮಾಣವಾಗಿರುವ 56 ಕಂಬಗಳು ಇಂದಿಗೂ ಸಹ ಪಳಪಳ ಹೊಳೆಯುತ್ತಿವೆ, ಜೊತೆಗೆ ನಕ್ಷತ್ರದ ಆಕಾರದಲ್ಲಿ ದೇವಸ್ಥಾನವು ಇದ್ದು ಇದು ಸ್ವಾತಿ ನಕ್ಷತ್ರವನ್ನು ಹೋಲುತ್ತದೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನದಲ್ಲಿರುವ ಶಾರದಾ ದೇವಿಯ ಅನುಗ್ರಹದ ಬಗ್ಗೆ ಕೇಳಿ ರಾಜ್ಯದ ಮೂಲೆ ಮೂಲೆಗಳಿಂದಲೂ ಕೂಡ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ಶನಿವಾರ ಮತ್ತು ಭಾನುವಾರ ದೇವಸ್ಥಾನವು ಸಾವಿರಾರು ಭಕ್ತಾದಿಗಳಿಂದ ತುಂಬಿರುತ್ತದೆ. ಪ್ರತಿದಿನವೂ ಕೂಡ ಬೆಳಿಗ್ಗೆ 6 ರಿಂದ ಸಂಜೆ 6 ರವರಿಗೆ ದೇವಸ್ಥಾನ ತೆರೆದಿರುತ್ತದೆ. ಇಂತಹ ಪುರಾಣ ಪ್ರಸಿದ್ಧವಾದ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆ ಭೇಟಿ ಕೊಟ್ಟು ತಾಯಿ ಶಾರದ ದೇವಿ ಹಾಗೂ ಶಿವನ ಕೃಪಾಕಟಾಕ್ಷಕ್ಕೆ ಒಳಗಾಗಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

 

ಬಯಸಿದ ವ್ಯಕ್ತಿಯ ಹೆಸರನ್ನು ಬರೆದು, 5 ಕರ್ಪೂರದಿಂದ ಈ ರೀತಿ ಸುಟ್ಟುಬಿಡಿ. ತಕ್ಷಣ ಆ ವ್ಯಕ್ತಿ ನಿಮ್ಮ ವಶವಾಗುತ್ತಾರೆ.!

 

ಪತಿ, ಪತ್ನಿ, ಪ್ರೇಮಿ, ಸ್ನೇಹಿತೆ, ಸ್ನೇಹಿತ, ಸಹೋದ್ಯೋಗಿ, ಮೇಲಧಿಕಾರಿ ಅಥವಾ ನಮ್ಮ ಆತ್ಮೀಯರು ಯಾರಾದರೂ ನಮ್ಮಿಂದ ದೂರವಾಗುತ್ತಿದ್ದರೆ ಅವರು ಮೊದಲಂತೆ ನಮ್ಮ ಜೊತೆ ಇರಲು ಸುಲಭ ವಿಧಾನದಲ್ಲಿ ನಾವು ಒಂದು ತಂತ್ರವನ್ನು ಮಾಡಬಹುದು. ಆದರೆ ಈ ವಶೀಕರಣ ತಂತ್ರವನ್ನು ಯಾವುದೇ ಕಾರಣಕ್ಕೂ ಕೆಟ್ಟ ಉದ್ದೇಶಗಳಿಗೆ ಬಳಸಬಾರದು.

ಒಳ್ಳೆಯ ಉದ್ದೇಶದಿಂದ ಸ್ವಚ್ಛ ಮನಸ್ಸಿನಿಂದ ನಂಬಿಕೆ ಇಟ್ಟು ಈ ವಶೀಕರಣ ತಂತ್ರ ಮಾಡಿದರೆ ನೂರಕ್ಕೆ ನೂರರಷ್ಟು ಅದು ಪ್ರತಿಫಲ ಕೊಡುತ್ತದೆ. ಒಂದು ವೇಳೆ ಕೆಟ್ಟ ಉದ್ದೇಶಕ್ಕಾಗಿ ಮಾಡಿದಾಗ ಇದರ ಕೆಟ್ಟ ಪರಿಣಾಮವನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ನಿಮ್ಮ ಆತ್ಮೀಯರ ಜೊತೆ ವೈ ಮನಸು ಬಂದಾಗ ನಿಮ್ಮ ನೆನಪುಗಳು ಅವರಿಗೆ ಮರಳಿ ಬಂದು ನೀವು ಅವರ ಜೊತೆ ಮೊದಲ ತರಹ ಸಂತೋಷದಿಂದ ಇರುವಂತಾಗಲು ಈ ತಂತ್ರವನ್ನು ಬಳಸಿ.

ಇದನ್ನು ಶುಕ್ರವಾರ ಅಥವಾ ಭಾನುವಾರ ಸಂಜೆ 06:30 ರ ನಂತರ ಮಾಡಬೇಕು. ಈ ತಂತ್ರ ಮಾಡುವಾಗ ಯಾರು ನಿಮ್ಮನ್ನು ಗಮನಿಸಬಾರದು . ನಿಮ್ಮ ಕೈಯಾರ ಈ ಪೂರ್ತಿ ತಂತ್ರವನ್ನು ನೀವೇ ಮಾಡಬೇಕು. ಮೊದಲಿಗೆ ಇದನ್ನು ಆರಂಭಿಸುವ ಮುನ್ನ ಯಂತ್ರ ತಯಾರಿಸಿಕೊಳ್ಳಬೇಕು. ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಈ ಯಂತ್ರ ತಯಾರಿಸಿಕೊಳ್ಳಬೇಕು.

ಬಿಳಿ ಹಾಳೆ ತೆಗೆದುಕೊಂಡು ಅದರಲ್ಲಿ ಒಂದು ಆಯತ ಆಕೃತಿಯನ್ನು ಬಿಡಿಸಬೇಕು. ನಂತರ ಆಯತ ಆಕೃತಿ ಒಳಗೆ ಮತ್ತೊಂದು ಆಯತ ಆಕೃತಿ ಬಿಡಿಸಬೇಕು. ಇದಕ್ಕೆ ನಾಲ್ಕು ಅಡ್ಡ ಗೆರೆಗಳು ಹಾಗೂ ಆರು ಉದ್ದ ಗೆರೆಗಳನ್ನು ಎಳೆಯಬೇಕು. ಈಗ ಒಟ್ಟು 24 ಮನೆಗಳಾಗುತ್ತವೆ. ಆ ಮನೆಗಳ ಮೇಲೆ ಹಾಗೂ ಕೆಳಗೆ ಓಂ, ಶ್ರೀಂ, ಐಂ, ಕ್ಲೀಂ, ರಂ, ಕ್ರೀಂ ಬೀಜಾಕ್ಷರಗಳನ್ನು ಬರೆಯಬೇಕು.

ಎಡ ಮತ್ತು ಬಲಭಾಗದಲ್ಲಿ ಓಂ ನಮೋ ವಶ್ಯಂಕರಿ ನಮ: ಎಂದು ಬರೆಯಬೇಕು. ಹಾಗೆಯೇ ಮನೆಗಳ ಒಳಗೆ ಕೆಲ ಅದೃಷ್ಟಕರ ಸಂಖ್ಯೆಗಳನ್ನು ಬರೆಯಬೇಕು. ಮೊದಲನೇ ಮತ್ತು ಮೂರನೇ ಅಡ್ಡ ಸಾಲಿನಲ್ಲಿ 27, 9, 6, 14, 19, 8 ಎಂದು ಬರೆಯಬೇಕು. ಎರಡು ಮತ್ತು ನಾಲ್ಕನೇ ಅಡ್ಡ ಸಾಲಿನಲ್ಲಿ 14, 8, 27, 19, 9, 6 ಈ ಸಂಖ್ಯೆಗಳನ್ನು ಬರೆಯಬೇಕು.

ನಾಲ್ಕು ಮೂಲೆಗಳಲ್ಲಿ ಕೂಡ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು. ಆಯತ ಆಕೃತಿಯ ಮೇಲೆ ನೀವು ಯಾರನ್ನು ವಶೀಕರಣ ಮಾಡಿಕೊಳ್ಳಲು ಬಯಸುತ್ತಿದ್ದೀರಾ ಅವರ ಹೆಸರನ್ನು ಬರೆದು ಪ್ಲಸ್ ಚಿನ್ಹೆಯನ್ನು ಹಾಕಿ ನಿಮ್ಮ ಹೆಸರನ್ನು ಕೂಡ ಬರೆಯಬೇಕು. ಈ ರೀತಿಯಾಗಿ ಮೂರು ಎಂತಗಳನ್ನು ತಯಾರಿಸಿಕೊಳ್ಳಬೇಕು.
ನಂತರ ಈ ಮೂರನ್ನು ಕೂಡ ಸಣ್ಣದಾಗಿ ಮಡಚಬೇಕು.

ಓಂ ಶ್ರೀ ವಶ್ಯಂಕರಿ ನಮೋ ಭಗವತಿ (ದೇವದತ್ತ) ನಾಮ ಸರ್ವಸ್ವಂ ವಶಂ ವಶಂ ಫಟ್ ಸ್ವಾಹ. ಎನ್ನುವ ಮಂತ್ರವನ್ನು 116 ಬಾರಿ ಜಪಿಸಬೇಕು. ಆದರೆ ಇಲ್ಲಿ ಉದಾಹರಣೆಗೆ ದೇವದತ್ತ ಎಂದು ಬರೆದಿರುವುದು ಆ ದೇವದತ್ತ ಎನ್ನುವ ಸ್ಥಳದಲ್ಲಿ ನೀವು ಯಾರ ಹೆಸರಲ್ಲಿ ಯಂತ್ರದಲ್ಲಿ ಬರೆದಿದ್ದೀರ ಯಾರು ನಿಮ್ಮ ವಶ ಆಗಬೇಕು ಅವರ ಹೆಸರನ್ನು ಹೇಳಿ ಮಂತ್ರವನ್ನು ಹೇಳಬೇಕು.

ನಂತರ 5 ಕರ್ಪೂರ ತೆಗೆದುಕೊಂಡು ಈ ಯಂತ್ರವನ್ನು ಪೂರ್ತಿಯಾಗಿ ಸುಟ್ಟು ಹಾಕಬೇಕು. ಸುಟ್ಟು ಹಾಕಿದ ಇದರ ಬೂದಿಯನ್ನು ನೀರಿನಲ್ಲಿ ಮಿಕ್ಸ್ ಮಾಡಿ ತುಳಸಿ ಗಿಡ ಬಿಟ್ಟು ಬೇರೆ ಯಾವುದೇ ಗಿಡದ ಬುಡದಲ್ಲಿ ಅಥವಾ ಪಾಟ್ ಗಳಲ್ಲಿ ಕೂಡ ಹಾಕಿ. ಒಂದೇ ಒಂದು ದಿನ ನಂಬಿಕೆಯಿಂದ ಈ ರೀತಿ ಮಾಡಿದರೆ ಸಾಕು ಚಮತ್ಕಾರ ರೀತಿಯಲ್ಲಿ ಅವರು ಮತ್ತು ನಿಮ್ಮ ಜೀವನದಲ್ಲಿ ಮರಳಿ ಬರುತ್ತಾರೆ ಹಾಗೂ ಮೊದಲನಂತೆಯೇ ಇರುತ್ತಾರೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ನಾಳೆಯಿಂದ 21 ವರ್ಷದವರೆಗೆ ಈ 3 ರಾಶಿಯವರಿಗೆ ಗಜಕೇಸರಿ ಯೋಗ, ಮುಟ್ಟಿದ್ದೆಲ್ಲ ಚಿನ್ನವಾಗುವಂತಹ ಕಾಲ ಬಂದಿದೆ ಆ ಅದೃಷ್ಟವಂತ ರಾಶಿ ಯಾವುದು ನೋಡಿ.!

 

ಜೀವನದಲ್ಲಿ ಅದೃಷ್ಟದ ಜಾತಕ ಹೊಂದಿದವರಿಗೆ ಮಾತ್ರ ಗಜಕೇಸರಿ ಯೋಗವು ಬರುತ್ತದೆ. ಅಂತಹ ಯೋಗವು ಈಗ ಮೂರು ರಾಶಿಗಳಿಗೆ ಬರಲಿದೆ. ನಾಳೆಯಿಂದ ಈ ಮೂರು ರಾಶಿಗಳಿಗೆ ಗಜಕೇಸರಿ ಯೋಗ ಆರಂಭವಾಗಲಿದ್ದು, ಅದು ಮುಂದಿನ 21 ವರ್ಷಗಳ ವರೆಗೆ ಮುಂದುವರೆಯಲಿದೆ. ಈ ರೀತಿ ಗಜಕೇಸರಿ ಯೋಗ ಇದ್ದವರಿಗೆ ಜೀವನದಲ್ಲಿ ಸಾಕಷ್ಟು ಒಳಿತಾಗುತ್ತದೆ.

ಅಲ್ಲಿಯವರೆಗೂ ಏನೇ ಕಷ್ಟ ಕಾರ್ಪಣ್ಯಗಳು ಇದ್ದರೂ ಕೂಡ ಎಲ್ಲವೂ ಪರಿಹಾರವಾಗಲು ಶುರುವಾಗುತ್ತದೆ. ಇವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಕಾಲ ಇದು, ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ಕೂಡ ಅದರ ಬಗ್ಗೆ ಯೋಚನೆ ಮಾಡುತ್ತಿದ್ದರೂ ಕೂಡ ಎಲ್ಲವೂ ಕೈಗೂಡಿ ಬರುತ್ತದೆ. ಉದ್ಯೋಗ, ಹಣಕಾಸು, ಆರೋಗ್ಯ, ದಾಂಪತ್ಯ, ಸಂತಾನ, ಘನತೆ, ಗೌರವ ಯಾವುದಕ್ಕೂ ಕೂಡ ಕೊರತೆ ಇರುವುದಿಲ್ಲ ತುಂಬಾ ಶ್ರೇಷ್ಠವಾದ ಜೀವನವನ್ನು ಸಾಗಿಸುವಂತಹ ಅದೃಷ್ಟ ಇವರಿಗೆ ಬರಲಿದೆ.

ಮೇಷ ರಾಶಿ, ಕನ್ಯಾ ರಾಶಿ ಮತ್ತು ಕುಂಭ ರಾಶಿಯವರಿಗೆ ನಾಳೆಯಿಂದ ಗಜಕೇಸರಿ ಯೋಗ ಆರಂಭವಾಗುತ್ತಿದ್ದು ಜೀವನದಲ್ಲಿ ಅವರು ಬಹಳ ಎತ್ತರಕ್ಕೆ ಸ್ಥಾನಕ್ಕೆ ಹೋಗಲಿದ್ದಾರೆ. ಒಂದೊಂದು ರಾಶಿಗೂ ಕೂಡ ಒಂದೊಂದು ರೀತಿಯ ಫಲ ಈ ಗಜಕೇಸರಿ ಯೋಗದಿಂದ ಸಿಗುತ್ತಿದ್ದು ಮೇಷ ರಾಶಿಯವರಿಗೆ ಕುಟುಂಬ ಸೌಖ್ಯ ಸಿಗುತ್ತದೆ. ಮೇಷ ರಾಶಿಯವರ ದಾಂಪತ್ಯದಲ್ಲಿ ಇದುವರೆಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ಅದೆಲ್ಲಾ ಪರಿಹಾರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.

ಹಣಕಾಸಿನ ಯಾವುದೇ ರೀತಿಯ ತೊಂದರೆಯೂ ಕೂಡ ಬರುವುದಿಲ್ಲ. ಆದರೆ ಮೇಷ ರಾಶಿಯವರು ಹಾಗೂ ಅವರ ಕುಟುಂಬಸ್ಥರಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು ಹಾಗಾಗಿ ಅವರು ಮುಂದಿನ ದಿನಗಳಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಟ್ಟರೆ ಬಹಳ ಒಳ್ಳೆಯದು. ಕನ್ಯಾ ರಾಶಿಯವರಿಗೆ ಕೂಡ ಗಜಕೇಸರಿ ಯೋಗ ಆರಂಭವಾಗುತ್ತಿದೆ. ಕನ್ಯಾ ರಾಶಿಯವರು ಉದ್ಯೋಗದಲ್ಲಿ ಎತ್ತರ ಸ್ಥಾನಕ್ಕೆ ಹೋಗುತ್ತಾರೆ. ಸಹೋದ್ಯೋಗಿಗಳ ಜೊತೆ ಉತ್ತಮವಾದ ಬಾಂಧವ್ಯವನ್ನು ಪಡೆಯುತ್ತಾರೆ.

ಇವರಿಗೆ ತಮ್ಮಿಷ್ಟದ ಜಾಗಕ್ಕೆ ಕೆಲಸದ ವರ್ಗಾವಣೆ ಮಾಡಿಸಿಕೊಳ್ಳುವ ಅದೃಷ್ಟವು ಸಿಗಲಿದೆ. ಜೊತೆಗೆ ಇವರಿಗೆ ದುಡಿಮೆಗೆ ತಕ್ಕ ಸಂಭಾವನೆಯೂ ಕೂಡ ಪ್ರಾಪ್ತಿಯಾಗಿ ಕೆಲಸದ ಸ್ಥಳದಲ್ಲಿ ಒಳ್ಳೆಯ ಹೆಸರನ್ನು ಕೂಡ ಪಡೆಯುತ್ತಾರೆ. ಕನ್ಯಾ ರಾಶಿಯವರು ಯಾವುದಾದರು ಡ್ರೀಮ್ ಜಾಬ್ ಬಗ್ಗೆ ಆಸೆ ಪಡುತ್ತಿದ್ದರು ಕೂಡ ಅದು ಕೈಗೂಡುವಂತಹ ಸಮಯ ಇದಾಗಿದೆ. ಹಾಗಾಗಿ ಈ ಕುರಿತು ಪ್ರಯತ್ನವನ್ನು ಇನ್ನಷ್ಟು ಹೆಚ್ಚಾಗಿಸಿ.

ಈ ರೀತಿಯಾಗಿ ಕುಂಭ ರಾಶಿಯವರು ಕೂಡ ಗಜಕೇಸರಿ ಯೋಗದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆ ಕಾಣಲಿದ್ದಾರೆ. ಇವರ ಬದುಕಿನಲ್ಲಿ ಯಾವುದೇ ವಿಷಯ ಅರ್ಧಕ್ಕೆ ನಿಂತು ಹೋಗಿದ್ದರು ಕೂಡ ಅದು ಮುಂದುವರಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ಬಗೆಯಾಗಿ ಪ್ರಯತ್ನ ಹೆಚ್ಚಾಗಿದ್ದಲ್ಲಿ ಅದು ಕೈಗೂಡಲುಬಹುದು. ದೇವರ ಕೃಪೆ ಹಾಗೂ ಆಶೀರ್ವಾದ ಈ ಸಮಯದಲ್ಲಿ ನಿಮ್ಮ ಮೇಲೆ ಇರುವುದರಿಂದ ಯಾವುದೇ ನಕಾರಾತ್ಮಕ ಪ್ರಭಾವ ನಿಮ್ಮ ಮೇಲೆ ಆದರೂ ಕೂಡ ಅದೆಲ್ಲವೂ ಸಕರಾತ್ಮಕವಾಗಿ ಬದಲಾಗುತ್ತದೆ.

ಇವರ ಮೇಲೆ ಹೆಚ್ಚಿನ ನಂಬಿಕೆಯನ್ನು ಇಟ್ಟು ನಿಮ್ಮ ಕಾರ್ಯಗಳನ್ನು ಮಾಡಿ. ಗಜಕೇಸರಿ ಯೋಗದ ಸಮಯದಲ್ಲಿ ಎಲ್ಲಾ ರೀತಿಯ ಐಶ್ವರ್ಯಗಳು ನಿಮಗೆ ಲಭಿಸುವುದರಿಂದ ದಾನ ಧರ್ಮದ ಬಗ್ಗೆಯೂ ಕೂಡ ನಂಬಿಕೆ ಇಟ್ಟು ಆ ಪ್ರಕಾರವಾಗಿ ನಡೆದುಕೊಳ್ಳಿ. ನಿಮಗೆ ಸಿಗುವ ಈ ಅದೃಷ್ಟದ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಸಾಲ ತಗೊಂಡು ಹಣ ವಾಪಸ್ ಕೊಡ್ತಾ ಇಲ್ವಾ.? ಚಿಂತೆ ಬಿಡಿ ಈ ದೇವಿನಾ ಬೇಡಿಕೊಳ್ಳಿ ಸಾಕು ಸಾಲದ ರೂಪದಲ್ಲಿ ಕೊಟ್ಟ ಹಣ, ಒಡವೆ, ವಾಹನ ಏನೇ ಆದ್ರೂ ವಾಪಸ್ ಬರುತ್ತೆ.!

 

ನಮ್ಮಲ್ಲಿ ಹಲವು ಜನರು ಕಷ್ಟ ಎಂದು ಸಹಾಯ ಬೇಡಿಕೊಂಡು ಬಂದವರಿಗೆ ತಮ್ಮ ಬಳಿ ಇರುವ ಹಣ ಒಡವೆಯನ್ನು ಹಿಂದು ಮುಂದು ನೋಡದೆ ಕೊಟ್ಟುಬಿಡುತ್ತಾರೆ. ಆದರೆ ಸಹಾಯ ತೆಗೆದುಕೊಂಡವರು ನಂತರ ದಿನಗಳಲ್ಲಿ ಅವರನ್ನು ಮರೆತು, ಅವರಿಂದ ಪಡೆದ ಹಣ ಹಾಗೂ ಒಡವೆಯನ್ನು ಕೂಡ ಹಿಂತಿರುಗಿಸದೆ ವಂಚನೆ ಮಾಡುತ್ತಾರೆ. ಈ ರೀತಿ ಮೋಸ ಹೋದವರು ಕೆಲವೊಮ್ಮೆ ಇದಕ್ಕೆ ಸಾಕ್ಷ್ಯಾಧಾರಗಳಿಲ್ಲದೆ ನ್ಯಾಯ ಪಡೆಯಲಾಗುವುದಿಲ್ಲ.

 

ಆದರೆ ಇದಕ್ಕಾಗಿಯೇ ನಮ್ಮ ಭಾರತ ದೇಶದಲ್ಲಿ ಒಂದು ದೇವಾಲಯ ಇದೆ. ಇಲ್ಲಿರುವ ಶಕ್ತಿ ದೇವಿ ಈ ರೀತಿ ಮೋಸ ಹೋದವರನ್ನು ಕಾಯುವ ಜಗನ್ಮಾತೆಯಾಗಿ ಪವಾಡ ಸೃಷ್ಟಿಸುತ್ತಿದ್ದಾರೆ. ಆ ದೇವಾಲಯ ಹಾಗೂ ಶಕ್ತಿಯ ಬಗ್ಗೆ ಇಂದು ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಮ್ಮ ಪಕ್ಕದ ರಾಜ್ಯ ದೇವಾಲಯಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.

ಪುರಾಣ ಹಾಗೂ ಇತಿಹಾಸದಲ್ಲಿ ಈ ದೇವಸ್ಥಾನದ ಬಗ್ಗೆ ಉಲ್ಲೇಖವು ಇದೆ. ಆದರೆ ಇಲ್ಲಿ ನಡೆಯುವ ಪವಾಡದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದೇನೆಂದರೆ ಜೀವನದಲ್ಲಿ ಯಾರು ಬೇರೆಯವರಿಗೆ ಹಣ ಹಾಗೂ ಒಡವೆ ಸಹಾಯ ಮಾಡಿ ಮೋಸ ಆಗುತ್ತಿರುತ್ತಾರೋ ಅವರು ಈ ದೇವಸ್ಥಾನಕ್ಕೆ ಬಂದು ದೇವಾಲಯದ ಹುಂಡಿಯಲ್ಲಿ ತಮಗಾದ ವಂಚನೆ ಬಗ್ಗೆ ಚೀಟಿ ಬರೆದು ಹಾಕಿದರೆ ಈ ರೀತಿ ಬರೆದು ಹಾಕಿದ ಕಡಿಮೆ ಸಮಯದಲ್ಲಿ ಅವರಿಗೆ ಅದಕ್ಕೆ ಪರಿಹಾರ ಸಿಗುತ್ತದೆ ಇದಕ್ಕೆ ಸಾಕ್ಷಿಯಾಗಿ ನಡೆದ ಒಂದು ಘಟನೆ ಬಗ್ಗೆ ಕೂಡ ಈ ಲೇಖನದಲ್ಲಿ ಹೇಳುತ್ತಿದ್ದೇವೆ.

ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ನಟಸ್ವರ ಎನ್ನುವ ಒಬ್ಬಾತ ಎರಡು ನಾಣ್ಯಗಳಿಗೆ ಈ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ, ಬಹಳ ಕಷ್ಟಪಟ್ಟು ಕೂಡಿಟ್ಟಿದ್ದ ತನ್ನ ಹಣವನ್ನು ಸಂಬಂಧಿಕರಿಗೆ ಕೊಟ್ಟು ಮೋಸ ಹೋಗಿದ್ದ. ನಂತರ ಆತನಿಗೆ ಏನು ಮಾಡಬೇಕು ಎಂದು ತೋಚದೆ ದುಃಖದಲ್ಲಿದ್ದಾಗ ಕನಸಿನಲ್ಲಿ ಸಾಕ್ಷಾತ್ ಮೀನಾಕ್ಷಿ ತಾಯಿಯೇ ಬಂದು ನಿನ್ನ ದುಃಖವನ್ನೆಲ್ಲಾ ಚೀಟಿ ಬರೆದು ಹುಂಡಿಯಲ್ಲಿ ಹಾಕು ಎಂದು ಹೇಳಿದರಂತೆ.

ಆ ರೀತಿ ಬರೆದು ಹಾಕಿದ ಮರುದಿನವೇ ನಟಸ್ವರನಿಗೆ ಆ ರಾಜ್ಯದ ರಾಜರ ಆಸ್ಥಾನದಲ್ಲಿ ಕೆಲಸ ದೊರೆಯಿತು ಅಲ್ಲಿಗೆ ಸಿಗುತ್ತಿದ್ದ ಪಗಾರ ದೇವಸ್ಥಾನದಲ್ಲಿ ಸಿಗುತ್ತಿದ್ದ ಸಂಬಳಕ್ಕಿಂತ 100 ಪಟ್ಟು ಹೆಚ್ಚು. ಈ ರೀತಿ ಪವಾಡ ರೀತಿಯಲ್ಲಿ ಮೀನಾಕ್ಷಿ ದೇವಿಯು ನಟಸ್ವರನ ಸಮಸ್ಯೆ ಪರಿಹಾರ ಮಾಡಿದ್ದರು. ಅಂದಿನಿಂದ ಈ ಚೀಟಿ ಹಾಕುವ ಪ್ರತೀತಿ ಬೆಳೆದು ಬಂತು.

ಈ ದೇವಸ್ಥಾನದ ಪ್ರಧಾನ ಅರ್ಚಕರ ಕನಸಿನಲ್ಲಿ ಮಧುರೈ ಮೀನಾಕ್ಷಿ ತಾಯಿಯೂ ಕಾಣಿಸಿಕೊಂಡು ತನ್ನ ಭಕ್ತರು ಇನ್ನು ಮುಂದೆ ಇದೇ ರೀತಿ ಹುಂಡಿಯಲ್ಲಿ ಚೀಟಿಗಳನ್ನು ಬರೆದು ಹಾಕುತ್ತಾರೆ. ಅದರಲ್ಲಿ ಅವರ ಕಷ್ಟಗಳನ್ನು ಬರೆದಿರುತ್ತಾರೆ. ಯಾವುದೇ ಕಾರಣಕ್ಕೂ ಇದನ್ನು ಯಾರು ಓದಬಾರದು ಎಂದು ಪ್ರಮಾಣ ಮಾಡಿಸಿಕೊಂಡಿದ್ದರಂತೆ.

ಆದ್ದರಿಂದ ಈ ದೇವಸ್ಥಾನದಲ್ಲಿ ಇಂದಿಗೂ ಸಹ ಚೀಟಿ ಹಾಕುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಇಲ್ಲಿಗೆ ಬಂದ ಬಹುತೇಕ ಎಲ್ಲಾ ಭಕ್ತಾದಿಗಳು ಕೂಡ ಚೀಟಿ ಹಾಕಿದ ಕೆಲವೇ ಸಮಯದಲ್ಲಿ ಪರಿಹಾರವೂ ದೊರೆತಿರುವುದಕ್ಕೆ ಸಾಕ್ಷಿ ಇದೆ. ಇಂತಹ ಪ್ರಭಾವವುಳ್ಳ ಈ ತಾಯಿಯ ಸನ್ನಿಧಾನಕ್ಕೆ ನೀವು ಕೂಡ ತಪ್ಪದೇ ನೀಡಿ ಅಮ್ಮನ ಕೃಪೆಗೆ ಪಾತ್ರರಾಗಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

 

ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಪಡೆಯಬೇಕು ಎಂದರೆ ನೀವು ಈ ಕಾರ್ಡನ್ನು ಹೊಂದಿರಲೇಬೇಕು.;

 

ಕರ್ನಾಟಕದಲ್ಲಿ ಹೊಸ ಸರ್ಕಾರ ಸ್ಥಾಪನೆ ಆಗುತ್ತಿದೆ. ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ರಾಜ್ಯದ ಅಧಿಕಾರದ ಹಿಡಿದಿದೆ. ಇದರ ಬೆನ್ನಲ್ಲೇ ಜನಸಾಮಾನ್ಯರಿಂದ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ಕೊಟ್ಟಿದ್ದ ಭರವಸೆಗಳನ್ನು ಜಾರಿಗೆ ತರುವಂತೆ ಒತ್ತಡ ಹೆಚ್ಚಾಗುತ್ತಿದೆ.

ಕಾಂಗ್ರೆಸ್ ಪಕ್ಷವು ನೀಡಿದ ಐದು ಗ್ಯಾರಂಟಿ ಕಾರ್ಡ್ ಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಅಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ಸಹಾಯಧನ ಕೊಡಲಾಗುತ್ತದೆ ಎನ್ನುವುದು. ಈಗ ಕಾಂಗ್ರೆಸ್ ಪಕ್ಷದ ಸರ್ಕಾರ ಸ್ಥಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಸಹಾಯಧನ ಪಡೆಯುವುದು ಹೇಗೆ? ಮತ್ತು ಕಂಡಿಷನ್ ಗಳು ಏನೆಲ್ಲಾ ಇರಬಹುದು ಎನ್ನುವುದರ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಕಾರ್ಡ್ಗಳನ್ನು ಘೋಷಣೆ ಮಾಡಿದ ಸಂದರ್ಭದಲ್ಲಿಯೇ ಸ್ಪಷ್ಟವಾಗಿ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಯಜಮಾನಿಗೆ ಈ ಸಹಾಯಧನ ನೀಡಲಾಗುವುದು ಎಂದು ಹೇಳಿದ್ದರಿಂದ ಫಲಾನುಭವಿಗಳನ್ನು ಗುರುತಿಸುವುದಕ್ಕೆ ಅರ್ಜಿ ಆಹ್ವಾನ ಮಾಡುವ ಬದಲು ರೇಷನ್ ಕಾರ್ಡ್ ಮೂಲಕವೇ ಫಲಾನುಭವಿಗಳನ್ನು ಗುರುತಿಸಬಹುದು ಎನ್ನುವುದು ಕೆಲವರ ಅಭಿಪ್ರಾಯ.

ಯಾಕೆಂದರೆ ಈಗ ಸರ್ಕಾರದ ಯಾವುದೇ ಯೋಚನೆಯ ಸಹಾಯಧನಗಳಾದರು ಕೂಡ ನೇರವಾಗಿ DBT ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಒಂದು ಬಾರಿ ಅರ್ಜಿ ಸಲ್ಲಿಸಿ ಮಾಹಿತಿ ಕೊಟ್ಟಿದ್ದೇ ಆದಲ್ಲಿ ಅಭ್ಯರ್ಥಿಗಳ ಯಾವ ಬ್ಯಾಂಕ್ ಖಾತೆಯು NPCI ಗೆ ಲಿಂಕ್ ಆಗಿರುತ್ತದೆ ಆ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಈಗ ಇದೇ ಮಾನದಂಡ ಇಟ್ಟುಕೊಂಡು ಫಲಾನುಭವಿಗಳನ್ನು ಗುರುತಿಸಿದರೆ ಸರಕಾರಕ್ಕೆ ಮನೆಯ ಯಜಮಾನರ ಗುರುತಿಸುವಿಕೆ ಸರಳವಾಗುತ್ತದೆ.

ಬಹುತೇಕ ಎಲ್ಲಾ ರೇಷನ್ ಕಾರ್ಡ್ ಗಳು ಕೂಡ ಮಹಿಳೆಯ ಹೆಸರುಗಳಲ್ಲೇ ಇವೆ. ಮನೆಯ ಉಳಿದ ಸದಸ್ಯರ ಹೆಸರುಗಳು ನಂತರದಲ್ಲಿ ಇದೆ. ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ಈ ಸಹಾಯಧನ ಸಿಗುತ್ತಿರುವುದರಿಂದ ಇದೇ ಮಾನದಂಡ ಪ್ರಯೋಗ ಮಾಡಿದರೆ ಯಾವ ಮಹಿಳೆಯ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ ಮತ್ತು ಆ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆಯೋ ಆ ಖಾತೆಗೆ ಯಾವುದೇ ಅರ್ಜಿ ಆಹ್ವಾನ ಮಾಡದೆ ಸಹಾಯಧನ ವರ್ಗಾವಣೆ ಮಾಡಬಹುದು

ಸರ್ಕಾರ ಇದನ್ನೇ ಪರಿಣನೆಗೆ ತೆಗೆದುಕೊಂಡರೆ ಒಂದು ಬಾರಿ ಈ ರೀತಿ ಸಹಾಯಧನವನ್ನು ಪಡೆದರೆ ಅದು ಖಾಯಂ ಆಗಿ ಯೋಜನೆ ಜಾರಿಯಲ್ಲಿ ಇರುವಷ್ಟು ವರ್ಷಗಳವರೆಗೂ ಬರಲಿದೆ. ಆದರೆ ಈ ಪ್ರಯೋಜನ ಬಿಪಿಎಲ್ ಮತ್ತು ಎ ವೈ ರೇಷನ್ ಕಾರ್ಡ್ ಹೊಂದಿ ಆಧಾರ್ ಲಿಂಕ್ ಮಾಡಿಸಿರುವ ಮಹಿಳೆಯರಿಗೆ ಮಾತ್ರ ಸಿಗಲಿದೆ. ಕೂಡ ಆಗಲಿದೆ.

ಇದರ ಬದಲು ಸರ್ಕಾರ ಏನಾದರೂ ಅರ್ಜಿ ಆಹ್ವಾನಿಸಿ ಇನ್ನಷ್ಟು ದಾಖಲೆಗಳ ಪತ್ರಗಳನ್ನು ಕೇಳಿ ಕಂಡಿಷನ್ ಗಳನ್ನು ಹೇರಿ ಯೋಜನೆಯನ್ನು ಜಾರಿಗೆ ತರುವುದಾದರೆ ಹಲವು ಫಲಾನುಭವಿಗಳು ಇದರಿಂದ ವಂಚಿತರಾಗಬಹುದು. ಮೊದಲಿಗೆ ಸರ್ಕಾರ ಎಲ್ಲರಿಗೂ ಉಚಿತ ಎಂದು ಘೋಷಣೆ ಮಾಡಿದ್ದರೂ ನಿಧಾನವಾಗಿ ಒಂದೊಂದೇ ಯೋಜನೆಗಳ ಮೇಲೆ ನಿಯಮಗಳನ್ನು ಹೇರುತ್ತಿದೆ.

ಈ ಬಗ್ಗೆ ಈ ಪರಮೇಶ್ವರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಶೀಘ್ರವಾಗಿಯೇ ಮೊದಲ ಕ್ಯಾಬಿನೆಟ್ ಅಲ್ಲಿಯೇ ಯೋಜನೆಗಳ ಜಾರಿಗೆ ಆದೇಶ ಹೊರ ಬೀಳಲಿದೆ ಎಂದಿರುವುದರಿಂದ ಅಂತಿಮವಾಗಿ ಸರ್ಕಾರ ನಿಲುವು ಏನು ಎನ್ನುವುದನ್ನು ತಿಳಿದುಕೊಳ್ಳಲು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಈ ಸಂಖ್ಯೆಯನ್ನು ಬರೆದು ಗುಪ್ತವಾಗಿ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು, 7 ಜನ್ಮದ ತನಕ ಹಣ ಕಡಿಮೆ ಆಗುವುದೇ ಇಲ್ಲ ಕೋಟ್ಯಾಧೀಶರಾಗುವಿರಿ..!

 

ಈಗ ಪ್ರಪಂಚ ಡಿಜಿಟಲ್ ಯುಕ್ತವಾಗುತ್ತಿದೆ. ಡಿಜಿಟಲ್ ಎಂದರೆ ಒಂದು ರೀತಿಯಲ್ಲಿ ಅಂಕಿಗಳು ಅಥವಾ ಸಂಖ್ಯೆಗಳು ಎಂದೇ ಹೇಳಬಹುದು. ಈಗ ನಾವು ಪ್ರತಿನಿತ್ಯ ಬೆಳಗ್ಗೆ ಏಳುವ ಸಮಯ ನೋಡುವುದರಿಂದ ಹಿಡಿದು ನಮ್ಮ ದಿನಪೂರ್ತಿ ನಂಬರ್ ನಿಂದಲೇ ತುಂಬಿಕೊಂಡಿದೆ ಎಂದರೆ ತಪ್ಪಾಗುವುದಿಲ್ಲ. ಉದ್ಯೋಗ ಮಾಡುವವರಿಗೆ ಸಿಗುವ ಸಂಬಳವನ್ನು ಲೆಕ್ಕ ಹಾಕುವುದರಿಂದ ಹಿಡಿದು ಆ ಉದ್ಯೋಗವನ್ನು ಅವರಿಗೆ ಕೊಡುವಾಗ ಅವರು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನೇ ನೋಡಿ ಅವರ ಸಾಮರ್ಥ್ಯವನ್ನು ಅಳೆದು ಕೊಡಲಾಗಿರುತ್ತದೆ.

 

ಹಣದ ವ್ಯವಹಾರದಲಂತೂ ಅದು ನಂಬರ್ ಜೊತೆ ಬೆರೆತು ಒಂದಕ್ಕೊಂದು ಬೇರ್ಪಡಿಸಲಾಗದಷ್ಟು ಹೊಂದಿಕೊಂಡಿದೆ. ಹೀಗಾಗಿ ಜಗತ್ತು ಈಗ ನಡೆಯುತ್ತಿರುವುದು ಸಂಖ್ಯಾಶಾಸ್ತ್ರದಲ್ಲಿ ಆಧಾರದ ಮೇಲೆ ಎನ್ನುವ ವಿಷಯವನ್ನು ನಾವು ನಂಬಲೇ ಬೇಕಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ ನಂಬರ್ ಗಳ ಆಧಾರದ ಮೇಲೆ ನಮ್ಮ ಅದೃಷ್ಟವನ್ನು ಲೆಕ್ಕ ಹಾಕಲಾಗುತ್ತದೆ ನಾವು ಹುಟ್ಟಿದ ದಿನಾಂಕವನ್ನು ಆಧಾರವಾಗಿಟ್ಟುಕೊಂಡು ನಮ್ಮ ಲಕ್ಕಿ ನಂಬರ್ ಅನ್ನು ಕಂಡುಹಿಡಿದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ.

ಕೆಲವರು ಜೀವನದಲ್ಲಿ ಕಡಿಮೆ ಶ್ರಮಪಟ್ಟರು ಕೂಡ ಹೆಚ್ಚು ಲಾಭಗಳಿಸುತ್ತಾರೆ. ಆದರೆ ಕೆಲವರು ಹಗಲಿರುಳು ದುಡಿದರು ಕೂಡ ಅವರಿಗೆ ಕಷ್ಟವೇ ತೀರುವುದಿಲ್ಲ. ಇದಕ್ಕೆಲ್ಲ ಕಾರಣ ಅವರ ಜೀವನದಲ್ಲಿ ಅವರ ಅದೃಷ್ಟದ ಸಂಖ್ಯೆಯನ್ನು ಅವರು ತಿಳಿದುಕೊಂಡಿಲ್ಲದೆ ಇರುವುದು ನಮ್ಮ ಜೀವನದ ಅದೃಷ್ಟ ಸಂಖ್ಯೆ ಯಾವುದು ಎನ್ನುವುದು ನಮಗೆ ತಿಳಿದರೆ ಅದರ ಮೂಲಕ ಆ ಪ್ರಕಾರವಾಗಿ ನಾವು ನಮ್ಮ ಚಟುವಟಿಕೆಗಳನ್ನು ಮಾಡಿದಾಗ ಯಶಸ್ವಿಯಾಗುತ್ತದೆ.

ಆಗ ನಾವು ಕೈ ಹಾಕಿದ ಕೆಲಸವೆಲ್ಲ ಕೈಗೂಡುವುದರಿಂದ ನಷ್ಟದ ಪ್ರಮಾಣ ಕಡಿಮೆ ಆಗಿ ನಾವು ಹೆಚ್ಚಿನ ಲಾಭಗಳಿಸಿ ಅದೃಷ್ಟವಂತಾಗುತ್ತೇವೆ. ಹಾಗಾಗಿ ನಮ್ಮ ಭಾಗ್ಯ ಸಂಖ್ಯೆ ಯಾವುದು ಎನ್ನುವುದನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಂಡಿರಲೇಬೇಕು. ಇದನ್ನು ತಿಳಿದುಕೊಳ್ಳಲು ಎಲ್ಲರಿಗೂ ಸಹ ಅವರ ಜನ್ಮ ದಿನಾಂಕ ಗೊತ್ತಿರುವುದಿಲ್ಲ ಆದ ಕಾರಣ ಕೆಲವೊಂದು ಯೂನಿವರ್ಸಲ್ ಲಕ್ಕಿ ನಂಬರ್ ಗಳು ಇರುತ್ತವೆ.

ಈ ನಂಬರ್ಗಳನ್ನು ಯಂತ್ರದ ರೀತಿ ಬರೆದು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಜೊತೆಗೆ ಅವುಗಳನ್ನು ಪದೇಪದೇ ನೋಡುವುದರಿಂದ ಅದೃಷ್ಟ ಬರುತ್ತದೆ. ಅಂತಹ ನಂಬರ್ಗಳ ಯಂತ್ರವನ್ನು ಇಂದು ನಾವು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಇದನ್ನು ಪಾಲಿಸುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಚೆನ್ನಾಗಿ ಆಗುತ್ತದೆ, ವ್ಯಾಪಾರಿಗಳು ಲಾಭಗಳಿಸುತ್ತಾರೆ, ಕೃಷಿಕರು ಒಳ್ಳೆ ಬೆಳೆಯನ್ನು ಪಡೆಯುತ್ತಾರೆ ಹಾಗೂ ಹಣಕಾಸಿನ ಕೊರತೆ ಯಾರಿಗೂ ಬರುವುದಿಲ್ಲ ಇದು ಯಂತ್ರದ ಮೂಲಕ ಮಾಡುವ ಒಂದು ತಂತ್ರ ಎಂದು ಕೂಡ ಹೇಳಬಹುದು.

ಈ ತಂತ್ರವನ್ನು ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಹಾಗೂ ಯಾವ ಹಣವು ಕೂಡ ಖರ್ಚಾಗುವುದು ಇಲ್ಲ. ಆದರೆ ಇದನ್ನು ಮಾಡುವ ಮುನ್ನ ಒಂದು ಮಂತ್ರವನ್ನು ಜಪಿಸಬೇಕು. ಓಂ ಶ್ರೀಂ ಶ್ರೀಯೇ ನಮಃ ಈ ಮಂತ್ರವನ್ನು ಪದೇಪದೇ ಜಪ ಮಾಡುತ್ತಾ ನಾವು ಹೇಳಿದ ಯಂತ್ರದಲ್ಲಿರುವ ನಂಬರ್ ಗಳನ್ನು ಪದೇ ಪದೇ ನೋಡುತ್ತಿರಬೇಕು ಅಥವಾ ನೆನಪಿಸಿಕೊಳ್ಳುತ್ತಿರಬೇಕು. ನೀವು ಯಂತ್ರದಲ್ಲಿ ಬರೆದುಕೊಳ್ಳಬೇಕಾದ ಹಾಗೂ ನೆನಪಿಸಿಕೊಳ್ಳಬೇಕಾದ ನಂಬರ್ ಗಳು ಇಂತಿವೆ.

27, 25, 20, 22, 24, 26, 23, 28, 21 ಈ ಒಂಬತ್ತು ಸಂಖ್ಯೆಯನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಇಂತಹ ಚಮತ್ಕಾರಿ ಯಂತ್ರದ ಬಗೆಗಿನ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಮೆಟ್ರೋದಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ ವೇತನ:- 35,000 – 82,660 ರ ವರೆಗೆ ಪಡೆಯಬಹುದು.

 

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಈಗ ಸಕಾಲ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು ಜಂಟಿಯಾಗಿ ನಿರ್ವಹಣೆ ಮಾಡುತ್ತಿರುವ ಈ BMRCL ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಐದು ವರ್ಷಗಳ ಕಾಲ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಸಂಸ್ಥೆಯು ಅರ್ಜಿ ಆಹ್ವಾನ ಮಾಡಿದೆ.

BMRCL ಸಂಸ್ಥೆ ವತಿಯಿಂದಲೇ ಈ ಕುರಿತು ಅಧಿಕೃತ ಅಧಿಸೂಚನೆ ಬಿಡುಗಡೆ ಆಗಿದ್ದು, ಬೆಂಗಳೂರಿನಲ್ಲಿ ಮೆಟ್ರೋ ಕಾರ್ಯ ನಡೆಯುತ್ತಿರುವುದರಿಂದ ಇದೇ ಸಂಬಂಧ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎನ್ನುವುದನ್ನು ಕೂಡ ಸ್ಪಷ್ಟವಾಗಿ ತಿಳಿಸಿದೆ. ಹಾಗಾಗಿ ಬೆಂಗಳೂರಿನಲ್ಲಿರುವ ಉದ್ಯೋಗ ಆಕಾಂಕ್ಷಿಗಳು ಅಥವಾ ಬೆಂಗಳೂರಿನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ಈ ಅಂಕಣದಲ್ಲಿ ಈಗ ಅರ್ಜಿ ಆಹ್ವಾನ ಮಾಡಲಾಗಿರುವ ಹುದ್ದೆಗಳ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹುದ್ದೆಗಳ ವಿವರ, ಹುದ್ದೆಗಳ ಸಂಖ್ಯೆ, ವೇತನ ಶ್ರೇಣಿ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕಡೆ ದಿನಾಂಕ, ಉದ್ಯೋಗ ಸ್ಥಳ ಕುರಿತ ಮಾಹಿತಿಯನ್ನು ತಿಳಿದುಕೊಳ್ಳಲು ಅಂಕಣವನ್ನು ಪೂರ್ತಿಯಾಗಿ ಓದಿ.

ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ BMRCL ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಇಲಾಖೆ ಹೆಸರು:- ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL).
ಉದ್ಯೋಗ ಸ್ಥಳ:- ಬೆಂಗಳೂರು…
ನೇಮಕಾತಿ ವಿಧಾನ:- ಹೊರಗುತ್ತಿಗೆ ಆಧಾರದ ಮೇಲೆ
ಒಟ್ಟು ಹುದ್ದೆಗಳ ಸಂಖ್ಯೆ:- 96

ಹುದ್ದೆಗಳ ವಿವರ:-
● ಸ್ಟೇಷನ್ ಕಂಟ್ರೋಲರ್ (SC)
● ಟ್ರೈನ್ ಆಪರೇಟರ್ (TO)

ವೇತನ ಶ್ರೇಣಿ:- 35,000 ದಿಂದ 82,660 ಮಾಸಿಕವಾಗಿ…

ಶೈಕ್ಷಣಿಕ ವಿದ್ಯಾರ್ಹತೆ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತಿಯುಳ್ಳ ಆಕಾಂಕ್ಷಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಅಥ ಟೆಲಿಕಮ್ಯುನಿಕೇಶನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್ ಅಥವಾ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ ಅಥವಾ ಆರ್ಮೆಡ್ ಟ್ರೇಡ್ನಲ್ಲಿ ತತ್ಸಮಾನ ವಿದ್ಯಾರ್ಹತೆಯಲ್ಲಿ ಮೂರು ವರ್ಷಗಳ ಡಿಪ್ಲೋಮಾ ಮುಗಿಸಿರಬೇಕು.
● ಮಾಜಿ ಮಿಲಿಟರಿ ಸಿಬ್ಬಂದಿಗಳಿಗೆ ಮೊದಲ ಆದ್ಯತೆ.

ವಯಸ್ಸಿನ ಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 45 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ:-
● BMRCL ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.
ವೃತ್ತಿ / ನೇಮಕಾತಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಲಾಗ್ ಇನ್ ಆಗಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಾಗಿದ್ದರೆ ರಿಜಿಸ್ಟರ್ ಮಾಡಿ ಲಾಗಿನ್ ಆಗಿ.
● ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅದರ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ.
● ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಸಹಿ ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಅರ್ಜಿ ಸಲ್ಲಿಕೆ ಪೂರ್ತಿಯಾದ ಬಳಿಕ ಆ ಹಾರ್ಡ್ ಕಾಪಿಯನ್ನು ತೆಗೆದುಕೊಂಡು ಸಂಸ್ಥೆಯ ವಿಳಾಸಕ್ಕೆ ಕಳುಹಿಸಿಕೊಡಿ.

ವಿಳಾಸ:-
ಜನರಲ್ ಮ್ಯಾನೇಜರ್ (HR),
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್,
III ಮಹಡಿ, BMTC ಕಾಂಪ್ಲೆಕ್ಸ್, K.H ರಸ್ತೆ,
ಶಾಂತಿನಗರ, ಬೆಂಗಳೂರು – 560027

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸೈಕೋಮೆಟ್ರಿಕ್ ಪರೀಕ್ಷೆ
● ಕೌಶಲ್ಯ ಪರೀಕ್ಷೆ
● ಸಂದರ್ಶನ

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 16 ಮೇ, 2023.
● ಅರ್ಜಿ ಸಲ್ಲಿಸಲು ಕಡೆ ದಿನಾಂಕ – 31 ಮೇ, 2023.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಆಸ್ತಿ ಮಾರಾಟ ಮಾಡುವವರು ಹಾಗೂ ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಜೂನ್ 1ರಿಂದಲೇ ಈ ನಿಯಮ ಅನ್ವಯ.!

 

ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲು ಸುಲಭವಾಗಲಿ ಎನ್ನುವ ಕಾರಣಕ್ಕಾಗಿ ಇನ್ನು ಮುಂದೆ ಅಗತ್ಯ ದಾಖಲೆಯಾಗಿ ಆಧಾರ್ ಅನ್ನು ಬಳಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಆಧಾರ್ ಕಾರ್ಡ್ ಬಳಕೆ ಈಗ ದೇಶದಲ್ಲಿ ಎಷ್ಟು ಅಗತ್ಯ ಹಾಗೂ ಅವಶ್ಯಕ ಮತ್ತು ಇದು ಎಷ್ಟು ಯೂನಿಕ್ ಆಗಿದೆ ಎನ್ನುವುದನ್ನು ಮನಗಂಡಿರುವ ರಾಜ್ಯ ಸರ್ಕಾರವು ಇಂತಹದೊಂದು ಮಹತ್ತರ ಆದೇಶಕ್ಕೆ ಮುಂದಾಗಿದೆ.

ಯಾಕೆಂದರೆ ಒಬ್ಬ ವ್ಯಕ್ತಿಯ ನಿಖರ ಮಾಹಿತಿಯನ್ನು ಯಾವುದೇ ವಂಚನೆ ಇಲ್ಲದೆ ಆಧಾರ್ ಕಾರ್ಡ್ ಮಾಹಿತಿ ಮೂಲಕ ಸುಲಭವಾಗಿ ತಿಳಿಯಬಹುದು. ಹಾಗಾಗಿ ಇಂತಹ ಒಂದು ದಾಖಲೆಯನ್ನೇ ನೋಂದಣಿ ಪ್ರಕ್ರಿಯೆಯಲ್ಲಿ ಕಡ್ಡಾಯಗೊಳಿಸುವುದರಿಂದ ಆಸ್ತಿ ಮಾರಾಟ ಮತ್ತು ಖರೀದಿ ವೇಳೆಯಲ್ಲಿ ಆಗುತ್ತಿರುವ ಅನೇಕ ವಂಚನೆಗಳನ್ನು ತಡೆಗಟ್ಟಬಹುದು ಎನ್ನುವ ನಿರ್ಧಾರದಿಂದ ಸರ್ಕಾರ ಇಂತಹದೊಂದು ನಿಯಮ ಮಾಡಿದೆ.

ಕೇಂದ್ರ ಸರ್ಕಾರವು ಏಪ್ರಿಲ್ ತಿಂಗಳಲ್ಲಿಯೇ ಇದ.ಕ್ಕೆ ಆದೇಶ ಹೊರಡಿಸಿತ್ತು. ಈಗ ಮೇ 18ರಿಂದ ರಾಜ್ಯದ್ಯಂತ ಆಧಾರ್ ಬಳಕೆಯನ್ನು ಆಸ್ತಿ ಮಾರಾಟ ಮತ್ತು ಖರೀದಿ ಮಾಡುವ ಸಮಯದಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸುವಾಗ ಕಡ್ಡಾಯ ದಾಖಲೆಯಾಗಿ ಕೊಡಲೇಬೇಕು ಎನ್ನುವಂತಹ ನಿಯಮವನ್ನು ಪಾಲಿಸಲಾಗುತ್ತದೆ.

ಸದ್ಯಕ್ಕೆ ನೋಂದಣಿ ಹಾಗೂ ಮುದ್ರಾಂಕ ತಂತ್ರಾಂಶವನ್ನು ಇದಕ್ಕೆ ಅನ್ವಯವಾಗುವಂತೆ ಬದಲಾಯಿಸುತ್ತಿರುವ ಕಾರಣ ಜೂನ್ 1ರಿಂದಲೇ ರಾಜ್ಯದ್ಯಂತ ಇದು ಜಾರಿಗೆ ಬರಲಿದೆ. ಸರ್ಕಾರದ ಈ ನಿಯಮದ ಹಿಂದಿರುವ ಮುಖ್ಯ ಉದ್ದೇಶ ಏನೆಂದರೆ, ಈ ರೀತಿ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಇವುಗಳಲ್ಲಿ ಜಾರಿಗೆ ತರುವುದರಿಂದ ಆಸ್ತಿಯ ಮಾಲೀಕನ ಗುರುತು ಸರಿಯಾಗಿ ಸಿಗುತ್ತದೆ. ಹೀಗಾಗಿ ಬೇರೆಯವರ ಆಸ್ತಿಯನ್ನು ವಂಚನೆ ಮಾಡಿ ಮೋಸ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಸರ್ಕಾರದ ನಿಲುವು.

ಒಂದು ಆಸ್ತಿಗೆ ಒಂದಕ್ಕಿಂತ ಹೆಚ್ಚಿನ ಮಾಲೀಕರು ಇದ್ದಾಗ ಅದನ್ನು ಸಹ ಗುರುತು ಹಿಡಿಯಲು ಆಧಾರ್ ಕಾರ್ಡ್ ಉಳಿದೆಲ್ಲಾ ಗುರುತಿನ ಚೀಟಿಗಿಂತ ಹೆಚ್ಚು ನಿಖರವಾಗಿ ಸಹಾಯಕ್ಕೆ ಬರುತ್ತದೆ ಎನ್ನುವುದು ಕೂಡ ಸತ್ಯ. ಇದಕ್ಕೂ ಹಿಂದೆ ಕೆಲವು ಗುರುತಿನ ಚೀಟಿ ಮತ್ತು ಸಹಿ ಪಡೆಯುವ ಮೂಲಕ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲಾಗುತ್ತಿತ್ತು. ಅದೇ ಮಾಹಿತಿಗಳ ಮೂಲಕ ಮಾಲೀಕರ ಗುರುತನ್ನು ಪತ್ತೆ ಮಾಡಲಾಗುತ್ತಿತ್ತು.

ಆದರೆ ಇನ್ನು ಮುಂದೆ ಈ ಪ್ರಕ್ರಿಯೆಗೆ ಆಧಾರ್ ಕಾರ್ಡನ್ನು ಕಡಾಕಂಡಿತವಾಗಿ ಬಳಸಲಾಗುತ್ತದೆ. ಇದರಿಂದ ಆಸ್ತಿ ಮಾಲೀಕತ್ವದಲ್ಲಿ ಸುಳ್ಳು ದಾಖಲೆ ಕೊಟ್ಟು ಮೋಸ ಮಾಡುವವರ ಹಾವಳಿ ಇನ್ನು ಮುಂದೆ ಸ್ವಲ್ಪ ತಗ್ಗಲಿದೆ. ಇದು ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲಾ ಮಾಲೀಕರಿಗೂ ಕೂಡ ಅನ್ವಯವಾಗಲಿದ್ದು ಇನ್ನು ಮುಂದೆ ನೋಂದಣಿ ಕಚೇರಿಯಲ್ಲಿ ಸ್ಥಿರಾಸ್ತಿಯ ಕುರಿತು ಪರಭಾರೆ ಮಾಡುವಾಗ ಆಧಾರ್ ಕಾರ್ಡನ್ನು ಹೊಂದಿರಲೇಬೇಕಾಗುತ್ತದೆ.

ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ N. ಶ್ರೀಧರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ರಾಜ್ಯ ಸರ್ಕಾರವು ಮೇ 18ರಂದು ಇದಕ್ಕೆ ಆದೇಶ ಹೊರಡಿಸಿದೆ ಎನ್ನುವ ಸುದ್ದಿಯನ್ನು ಹೇಳಿ ಇನ್ನು ಮುಂದೆ ಸ್ಥಿರಾಸ್ತಿಗಳ ಮಾರಾಟ ಮತ್ತು ಖರೀದಿ ವೇಳೆ ಮಾಲೀಕರನ್ನು ಗುರುತಿಸಲು ಸಹಾಯವಾಗಲು ಆಧಾರ್ ತಂತ್ರಾಂಶವನ್ನು ಕಡ್ಡಾಯವಾಗಿ ಬಳಸಲಾಗುವುದು ಎನ್ನುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಮನಸ್ಸಿನ ಕೋರಿಕೆ ಬೇಡಿಕೊಂಡ ತಕ್ಷಣ ನೀರು ಚಿಮ್ಮುವ ಕರ್ನಾಟಕದ ಪವಾಡ ಗಣಪತಿ ದೇವಸ್ಥಾನ.! ಇಲ್ಲಿ ಏನೇ ಬೇಡಿಕೊಂಡ್ರು ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ಭಾರತ ದೇಶದ ಒಂದೊಂದು ದೇವಸ್ಥಾನದಲ್ಲೂ ಕೂಡ ಒಂದೊಂದು ರೀತಿಯ ವಿಶೇಷತೆ ಇದೆ. ಕರ್ನಾಟಕದಲ್ಲಿ ಆ ರೀತಿ ಅಚ್ಚರಿ ಉಂಟು ಮಾಡುವ ಅನೇಕ ದೇವಾಲಯಗಳು ಇದ್ದೂ ಆ ದೇವಾಲಯಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವಿ ಎಂಬ ಗ್ರಾಮದ ಬಳಿಯ ದಟ್ಟ ಅರಣ್ಯದ ಮಧ್ಯೆ ನೆಲೆಸಿರುವಂತಹ ಕಮಂಡಲ ಗಣಪತಿ ದೇವಸ್ಥಾನ ಕೂಡ ಒಂದು. ಕೊಪ್ಪ ಬಸ್ ನಿಲ್ದಾಣದಿಂದ ಮೃದ ಒದೆ ಮಾರ್ಗವಾಗಿ ನಾಲ್ಕು ಕಿಲೋಮೀಟರ್ ದೂರ ಸಾಗಿದರೆ ಈ ಕಮಂಡಲ ಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಿಗುತ್ತದೆ.

ಕಾಡಿನ ಮಧ್ಯೆ ಇರುವ ಈ ಗಣಪತಿಯು ನಾನಾ ರೀತಿಯ ಚಮತ್ಕಾರಕ್ಕೆ ಸಾಕ್ಷಿಯಾಗಿದ್ದಾರೆ. ದೇವಸ್ಥಾನದ ಹತ್ತಿರದಲ್ಲಿ ಹೊಂದಿಕೊಂಡಂತೆ ಭದ್ರ ಅಭಯಾರಣ್ಯ ಇರುವುದರಿಂದ ಅಲ್ಲಿಗೆ ಬರುವ ಪ್ರವಾಸಿಗರೆಲ್ಲರೂ ಕೂಡ ತಪ್ಪದೇ ಈ ಕಮಂಡಲ ಗಣಪತಿಯ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.

ಈ ದೇವಸ್ಥಾನವು ಸ್ಥಾಪಿತವಾಗಿರುವ ಕಥೆಯನ್ನು ನೋಡುವುದಾದರೆ ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪಾರ್ವತಿ ಮಾತೆಯು ಭೂಲೋಕಕ್ಕೆ ಬಂದು ಈಗ ಗಣಪತಿಯ ದೇವಸ್ಥಾನ ಸೃಷ್ಟಿ ಆಗಿರುವ ಈ ಸ್ಥಳದಲ್ಲಿಯೇ ತಪಸ್ಸನಾಚರಿಸಿ ಬಳಿಕ ತನ್ನ ಕೈಯಾರೆ ಇಲ್ಲಿರುವ ಗಣಪತಿ ವಿಗ್ರಹವನ್ನು ಸ್ಥಾಪಿಸಿ ಹೋದರು ಎಂದು ಕಮಂಡಲ ಗಣಪತಿ ಪುರಾಣವು ಹೇಳುತ್ತದೆ.

ಸುಮಾರು ಸಾವಿರಕ್ಕೂ ಹೆಚ್ಚು ವರ್ಷಕಾಲದಿಂದಲೂ ಕೂಡ ಭಕ್ತಾದಿಗಳಿಗೆ ಈ ಗಣಪತಿಯ ದರ್ಶನವಾಗುತ್ತಿದೆ. ಈ ದೇವಸ್ಥಾನದಲ್ಲಿರುವ ಆಶ್ಚರ್ಯಕರ ವಿಷಯವೆಂದರೆ ಗಣಪತಿ ವಿಗ್ರಹದ ಮುಂದೆ ಇರುವ ಹೊಳಲುಕಲ್ಲಿನಂತಹ ಆಕಾರದ ಕಲ್ಲಿನಿಂದ ನೀರು ಚಿಮ್ಮುತ್ತಿರುವುದು. ದೇವಸ್ಥಾನ ತೆರೆದಿರುವಾಗ ಮಾತ್ರ ಆಗಾಗ ಈ ರೀತಿ ನೀರು ಚಮ್ಮುತ್ತದೆ. ಒಂದು ವೇಳೆ ದೇವಸ್ಥಾನ ಮುಚ್ಚಿದ ಸಂದರ್ಭದಲ್ಲಿ ಈ ರೀತಿ ನೀರು ಚಿಮ್ಮಿದರೆ ಪ್ರಪಂಚದಲ್ಲಿ ಯಾವುದೋ ಆಗಂತುಕ ಘಟನೆ ನಡೆಯುತ್ತದೆ ಎನ್ನುವುದರ ಸೂಚನೆ ಎಂದು ದೇವಾಲಯದ ಬಗ್ಗೆ ಸೂಕ್ಷ್ಮವಾಗಿ ಅರಿತ ಸ್ಥಳೀಯರು ಹೇಳುತ್ತಾರೆ.

ಈ ನೀರು ಚಿಮ್ಮುತ್ತಿರುವಾಗ ಭಕ್ತಾದಿಗಳು ಏನೇ ಕೋರಿಕೆ ಕೇಳಿಕೊಂಡು ಒಂದು ನಾಣ್ಯವನ್ನು ಅದರೊಳಗೆ ಹಾಕಿದಾಗ ಆ ನೀರಿನ ಚಿಮ್ಮುವಿಕೆ ಅಥವಾ ಹರಿವು ಹೆಚ್ಚಾದರೆ ಆ ಕೋರಿಕೆ ನೆರವೇರುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯನ್ನು ಕೂಡ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ನಾವೇ ಇದನ್ನು ಕಾಣಬಹುದು. ಈ ರೀತಿ ನೀರು ಚಿಮ್ಮುವ ಅಥವಾ ಹರಿಯುವ ಮೂಲಕ ಸೂಚನೆ ಕೊಟ್ಟು ಭಕ್ತಾದಿಗಳ ಕೋರಿಕೆ ನೆರವೇರುತ್ತದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡುವ ಸಲುವಾಗಿಯೇ ಇಲ್ಲಿಗೆ ಸಹಸ್ರಾರು ಮಂದಿ ರಾಜ್ಯದ ವಿವಿಧ ಭಾಗಗಳಿಂದ ಭೇಟಿ ಕೊಡುತ್ತಾರೆ.

ಈ ದೇವಸ್ಥಾನದಲ್ಲಿ ಈ ರೀತಿ ಚಿಮ್ಮುವ ನೀರು ಹರಿದು ಬಂದು ದೇವಸ್ಥಾನದ ಮುಂಭಾಗದಲ್ಲಿರುವ ಸಣ್ಣ ಕೊಳದಲ್ಲಿ ಸೇರುತ್ತದೆ. ಆ ಕೊಳದ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಂತಹ ಚರ್ಮರೋಗಗಳಿದ್ದರೂ ಕೂಡ ನಿವಾರಣೆ ಆಗುತ್ತದೆ. ಇದು ವೈದ್ಯ ಲೋಕಕ್ಕೆ ಸವಾಲಾಗಿದ್ದು ಇಂದಿಗೂ ಸಹ ಇದನ್ನು ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲ.

ಅಷ್ಟೇ ಅಲ್ಲದೆ ದೇವಾಲಯದಲ್ಲಿ ಗಣಪತಿಯ ಮುಂದೆ ಚಿಮ್ಮುವ ಈ ನೀರು ಸಾಮಾನ್ಯ ನೀರಿನ ಹಾಗಿರದೇ ತುಳಸಿ ನೀರಿನ ರುಚಿಯನ್ನು ಹೊಂದಿದೆ. ಅಕ್ಕಪಕ್ಕದಲ್ಲಿ ತುಳಸಿಯ ಮೆದೆಗಳು ಹೆಚ್ಚಾಗಿರುವುದರಿಂದ ಆ ಗುಣಗಳು ನೀರಿಗೆ ಬಂದಿದೆ ಎಂದು ಹೇಳಲಾಗುತ್ತದೆ. ಇದು ಬ್ರಾಹ್ಮಿ ನದಿಯ ನೀರು ಎಂದು ಹೇಳಲಾಗುತ್ತಿತ್ತು, ಈ ನೀರನ್ನು ಕುಡಿಯುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದನ್ನು ಕೂಡ ಈ ಭಾಗದ ಜನರು ನಂಬುತ್ತಾರೆ ಮತ್ತು ಪಾಲಿಸುತ್ತಾರೆ. ಇಂತಹ ಹೆಸರಾಂತ ದೇವಸ್ಥಾನಕ್ಕೆ ನೀವು ಕೂಡ ಭೇಟಿ ಕೊಟ್ಟು ಈ ಪವಾಡವನ್ನು ಕಣ್ಣಾರೆ ಕಾಣಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845688854*

ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 65 ಸಾವಿರ


ಕರ್ನಾಟಕದಲ್ಲಿರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ ಸಿಹಿ ಸುದ್ದಿ. ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇಲಾಖೆ ವತಿಯಿಂದ ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಲಿದೆ. ಖಾಲಿ ಇರವ ಹುದ್ದೆಗಳ ಅಂಕಿ ಅಂಶಗಳನ್ನು ಕೂಡ ಇಲಾಖೆ ಕಲೆಹಾಕಿದ್ದು, ಖಾಲಿ ಇರುವ ಈ ಎಲ್ಲಾ ಪೋಸ್ಟ್ ಗಳಲ್ಲಿ ಭರ್ತಿಗಾಗಿ ಅರ್ಜಿ ಆಹ್ವಾನಿಸುತ್ತದೆ ಎನ್ನುವ ನಿರೀಕ್ಷೆ ಇದೆ.

ಹಾಗಾಗಿ ಈ ವಿವರಗಳನ್ನು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ತಿಳಿದುಕೊಂಡು ಆಸಕ್ತಿ ಇದ್ದವರು ಈಗಲೇ ತಯಾರಿ ಆರಂಭಿಸಲಿ ಎನ್ನುವ ಉದ್ದೇಶದಿಂದ ಈ ಅಂಕಣದಲ್ಲಿ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ವೇತನ ಶ್ರೇಣಿ, ಈ ಹುದ್ದೆಗಳಿಗೆ ಕೇಳಲಾಗುವ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಾನ ಸಡಿಲಿಕೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತದೆ ಬೇಕಾಗುವ ದಾಖಲೆಗಳು, ಅರ್ಜಿ ಸ್ವೀಕಾರ ಪ್ರಕ್ರಿಯೆ ಯಾವಾಗಲಿಂದ ಆಗುತ್ತದೆ, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಇವುಗಳ ಮಾಹಿತಿ ಈ ಅಂಕಣದಲ್ಲಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಕೊಡಬಹುದು.

ಇಲಾಖೆ:- ಅಬಕಾರಿ ಇಲಾಖೆ.
ಕೆಲಸದ ಸ್ಥಳ:- ಕರ್ನಾಟಕದಾದ್ಯಂತ…

ಹುದ್ದೆಯ ಸಂಖ್ಯೆ:-
● ಗ್ರೂಪ್ ಎ – 60 ಹುದ್ದೆಗಳು
● ಗ್ರೂಪ್ ಬಿ – 8 ಹುದ್ದೆಗಳು
● ಗ್ರೂಪ್ ಸಿ – 1633 ಹುದ್ದೆಗಳು
● ಗ್ರೂಪ್ ಡಿ – 1755 ಹುದ್ದೆಗಳು

ಹುದ್ದೆಗಳ ವಿವರ:-
● ಹಿರಿಯ ವಾಹನ ಚಾಲಕರು – 14 ಹುದ್ದೆಗಳು
● ಅಬಕಾರಿ ಕಾನ್ಸ್ಟೇಬಲ್ ಗಳು – 573 ಹುದ್ದೆಗಳು
● ಮುಖ್ಯಪೇದೆ – 165 ಹುದ್ದೆಗಳು
● ಬೆರಳಚ್ಚುಗಾರರು – 46 ಹುದ್ದೆಗಳು
● ದ್ವಿತೀಯ ದರ್ಜೆ ಸಹಾಯಕರು – 137 ಹುದ್ದೆಗಳು
● ಶೀಘ್ರಲಿಪಿದಾರರು – 34 ಹುದ್ದೆಗಳು
● ಪ್ರಥಮ ದರ್ಜೆ ಸಹಾಯಕರು – 136 ಹುದ್ದೆಗಳು
● ಅಬಕಾರಿ ಉಪನಿರೀಕ್ಷಕರು – 353 ಹುದ್ದೆಗಳು
● ಅಬಕಾರಿ ನಿರೀಕ್ಷಕರು – 60 ಹುದ್ದೆಗಳು
● ಲ್ಯಾಬ್ ಸಹಾಯಕ – 02 ಹುದ್ದೆಗಳು

ವೇತನ ಶ್ರೇಣಿ:- ಆಯಾ ಹುದ್ದೆಗಳಿಗೆ ಅನುಸಾರವಾಗಿ ಮಾಸಿಕವಾಗಿ 30,000 ದಿಂದ 65,000 ರೂಗಳು.
ಶೈಕ್ಷಣಿಕ ವಿದ್ಯಾರ್ಹತೆ:- ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC, PUC, ಪದವಿ ಮತ್ತು ತತ್ಸಮಾನ ತರಗತಿ ಉತ್ತೀರ್ಣವಾಗಿರುವವರು ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 30 ವರ್ಷಗಳು
ವಯೋಮಿತಿ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ…

ಕೇಳಲಾಗುವ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಆಧಾರ್ ಕಾರ್ಡ್
● ಇನ್ಯಾವುದೇ ಒಂದು ಗುರುತಿನ ಚೀಟಿ
● ಶೈಕ್ಷಣಿಕ ಅಂಕ ಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಕನ್ನಡ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
● ಯಾವುದೇ ಪ್ರಮುಖ ದಾಖಲೆ ಪ್ರತಿಗಳು

ಆಯ್ಕೆ ಪ್ರಕ್ರಿಯೆ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – ಶೀಘ್ರದಲ್ಲೇ ಇಲಾಖೆ ವತಿಯಿಂದ ಅಧಿಸೂಚನೆ ಹೊರ ಬೀಳಲಿದೆ.

ಆದರೆ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ಶುರು ಮಾಡಿಕೊಂಡರೆ ಹೆಚ್ಚಿನ ಉದ್ಯೋಗ ಅವಕಾಶಗಳು ಈ ಬಾರಿ ಇರುವುದರಿಂದ ಖಂಡಿತವಾಗಿಯೂ ಸರ್ಕಾರಿ ಹುದ್ದೆ ಹೊಂದುವ ಕನಸನ್ನು ನನಸಾಗಿಸಿಕೊಳ್ಳಬಹುದು. ಆದ್ದರಿಂದ ಈಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.