Home Blog Page 20

ಕೂದಲಿನ ಸೌಂದರ್ಯಕ್ಕಾಗಿ ಈ ಸಲಹೆ ಪಾಲಿಸಿ.!

 

* ತಲೆಗೆ ಅಭ್ಯಂಜನ ಸ್ನಾನ ಮಾಡುವುದರಿಂದ ತಲೆಕೂದಲು ಸೊಂಪಾಗಿ ಬೆಳೆಯುವುದಲ್ಲದೆ ತಲೆ ಮತ್ತು ಮೆದುಳಿಗೂ ಒಳ್ಳೆಯದು.
* ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆಹಣ್ಣನ್ನು ಹಚ್ಚಿ ಅರ್ಧ ಗಂಟೆ ಸೀಗೇ ಪುಡಿ ಹಚ್ಚಿ ತಿಕ್ಕಿ ಸ್ನಾನ ಮಾಡಿ. ನಿಮ್ಮ ಕೂದಲು ಫಳ ಫಲನೆ ಹೊಳೆಯುತ್ತದೆ.
* ತಲೆಗೊದಲು ಹಸಿಯಾಗಿರುವಾಗ ಬಾಚಬಾರದು. ನಿತ್ಯದಲ್ಲಿ ತಲೆ ಯನ್ನು 2 ಬಾರಿ ಬಾಚಿಕೊಳ್ಳಿ. ತೊಡಕಾಗಿರುವ ಕೂದಲುಗಳನ್ನು ಕೈ ಬೆರಳುಗಳಿಂದ ನಿದಾನವಾಗಿ ಬಿಡಿಸಿ.

* ಕೂದಲನ್ನು ಕೀಳಬಾರದು ತಲೆಯಲ್ಲಿ ಹೊಟ್ಟು ಹೆಚ್ಚಾಗಿದ್ದರೆ ಹುಣಸೇ ನೀರಿಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಕುದಿಸಿ ತಲೆಗೆ ಹಚ್ಚಿ ಸ್ನಾನ ಮಾಡಿ ಹೊಟ್ಟು ನಿವಾರಣೆ ಆಗುವುದು.
* ಕೇಶದ ತುದಿಗಳು ಸೀಳಿದ್ದರೆ ತುದಿಯನ್ನು ಕತ್ತರಿಸಿ ಇತರ ಉಪಚಾರವನ್ನು ಮಾಡಿರಿ.
* ಕೇವಲ ತುದಿ ಸೀಳಿದಾಗ ಕತ್ತರಿಸುವ ಪರಿಪಾಠವನ್ನು ಮಾಡಿಕೊಳ್ಳ ಬೇಡ.

ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

* ಕಡಲೆಹಿಟ್ಟು ಮತ್ತು ಮೊಸರು ಇವುಗಳನ್ನು ಸೇರಿಸಿ ತಲೆಗೂದಲನ್ನು ತೊಳೆಯಿರಿ. ಕೂದಲಿನ ಕಾಂತಿ ಹೆಚ್ಚುತ್ತದೆ.
* ಅರ್ಧ ತೆಂಗಿನಕಾಯಿಯನ್ನು ತುರಿಯಿರಿ ಒಂದು ಲೋಟಾ ಬಿಸಿ ನೀರಿನಲ್ಲಿ ಹಾಕಿ ಕಲಕಿ ಸೋಸಿ ಹಾಲು ಮತ್ತು ನಿಂಬೆ ರಸ ಸೇರಿಸಿ ನಂತರ ಇದನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿರಿ ತುಸು ಸಮಯದ ನಂತರ ತಲೆ ಸ್ನಾನ ಮಾಡಿರಿ ಇದರಿಂದ ಉದುರುವ ಕೂದಲು ನಿಲ್ಲುತ್ತದೆ ಕೂದಲು ಸೊಂಪಾಗಿ ಬೆಳೆಯುತ್ತದೆ.

* ತಲೆ ಕೂದಲು ಗಟ್ಟಿಯಾಗಿ ನೆಲೆಯೂರಲು ತಲೆಯನ್ನು ನಿತ್ಯವೂ ಮಸಾಜ್ ಮಾಡಬೇಕು. ಇದೊಂದು ರೀತಿಯ ವ್ಯಾಯಾಮ ಕೂದಲಿನ ಬೇರಿಗೆ ರಕ್ತ ಸರಾಗವಾಗಿ ಹರಿಯುತ್ತದೆ.
* ನಿತ್ಯ ಉಪಯೋಗಿಸುವ ಬಾಚಣಿಗೆಯನ್ನು ಹಳೆಯ ಹಲ್ಲು ತಿಕ್ಕುವ ಬ್ರಷ್ ನಿಂದ ಶುಚಿಗೊಳಿಸಿ ನಂತರ ಶಾಂಪೂದಿಂದ ಬೆಚ್ಚಗಿನ ನೀರಿನಿಂದ ತೊಳೆಯಿರಿ.

* ಒಡೆದ ಹಾಲನ್ನು ಚೆಲ್ಲದೇ ಇದರ ನೀರನ್ನು ಕೂದಲನ್ನು ತೊಳೆಯಲು ಬಳಸಿ. ಇದೊಂದು ಪ್ರೋಟೀನ್ ಯುಕ್ತ ಉತ್ತಮವಾದ ಕೂದಲನ್ನು ತೊಳೆಯುವ ವಿಧಾನವಾಗಿರುತ್ತದೆ.
* ಬಳಸದೇ ಇರುವ ಒಣಗಿದ ಕರಿಬೇವು, ನೆಲ್ಲಿಕಾಯಿ ಮುಂತಾದವನ್ನು ಎಸೆಯದೇ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ ದಿನನಿತ್ಯ ಬಳಸಿ ಕೂದಲು ಸೊಂಪಾಗಿ ಬೆಳೆಯುತ್ತದೆ.

ಈ ಸುದ್ದಿ ಓದಿ:- ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ

* ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡಿದ ಮೇಲೆ ಎರಡು ಚೆಂಬು ತಣ್ಣೀರಿಗೆ ನಿಂಬೆ ಕಾಯಿಯ ಒಂದು ಹೋಳು ರಸ ಹಿಂಡಿ ತಲೆಯ ಮೇಲೆ ಹಾಕಿಕೊಂಡರೆ ತುಂಬಾ ಒಳೆಯದು. ಹೀಗೆ ಮಾಡುವುದರಿಂದ ಕೂದಲಿಗೆ ಮೃದು ಮತ್ತು ಹೊಳಪು ಬರುತ್ತದೆ.
ಮೇಲಾಗಿ ಬಿಸಿ ತಣ್ಣೀರು ಹಿಂದೆ ಹಿಂದೆಯೇ ತಗುಲುವುದರಿಂದ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ. ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

* ಕೂದಲುಗಳಿಗೆ ಜಿಡ್ಡು ದೊರಕುವುದು ಅವಶ್ಯಕವಾಗಿದೆ. ಇದನ್ನು ಪೂರೈಸಲು ರಾತ್ರಿ ಮಲಗುವ ಮುಂಚೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಬುಡದಿಂದಲೂ ಹಚ್ಚಿ ನಯವಾಗಿ ತಿಕ್ಕಬೇಕು.
* ಒಂದು ಚಮಚ ವಿನೇಗರ್ ಅರ್ಧ ಬಕೆಟ್‌ ನೀರಿಗೆ ಹಾಕಬೇಕು. ಬಕೇಟಿನಲ್ಲಿ ಶಾಂಪೂ ಕೂಡಾ ಹಾಕಬೇಕು. ಆಮೇಲೆ ತಲೆಯನ್ನು ಈ ನೀರಿನಿಂದ ತೊಳೆದುಕೊಳ್ಳಬೇಕು. ಕೊನೆಗೆ ಸ್ವಲ್ಪ ವಿನೇಗರ್ ದ್ರವವನ್ನು ತಲೆಯ ಮೇಲೆ ಹಾಕಿಕೊಂಡು ಅರ್ಧ ಗಂಟೆಯ ಕಾಲ ಹಾಗೇ ಬಿಡಬೇಕು ಈ ರೀತಿ ಮಾಡುವುದರಿಂದ ಹೇನು ಕಚ್ಚುವ ಸಮಸ್ಯೆಯಿಂದ ಪರಿಹಾರ ಕಾಣಬಹುದು.

* ಪ್ರತಿ ದಿನ ರಾತ್ರಿ ಅಥವಾ ಮುಂಜಾನೆ ಕೂದಲಿಗೆ ಎಣ್ಣೆ ಹಚ್ಚಬೇಕು. ತಲೆಗೆ ಬೆವರು ಹಿಡಿದ ಕೂಡಲೇ ಗಾಳಿಗೆ ಆರಿಸಿಕೊಳ್ಳಬೇಕು. ಇಲ್ಲದಿದ್ದರೆ ಕೂದಲು ವಿಪರೀತ ಉದುರುತ್ತದೆ.
* ನಿಂಬೆಯ ರಸದಲ್ಲಿ ಉಪ್ಪು ಕಲಸಿ ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ತಲೆಯಲ್ಲಿ ಇರುವ ಹೊಟ್ಟು ಹೋಗಿ ಕೂದಲು ಉದುರು ವುದು ಕಡಿಮೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.!

 

ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪ ಎಂದು ಕೂಡ ಕರೆಯುತ್ತಾರೆ. ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮಿ ಕುಳಿತಿರಬೇಕು ಎರಡು ಕಡೆ ಆನೆ ಇರಬೇಕು ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿದಿನ ಪ್ರತಿ ಮನೆಗಳಲ್ಲಿ ಕಚೇರಿಗಳಲ್ಲಿ ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೆ ವಿಶೇಷವಾದ ಫಲ ದೊರೆಯುತ್ತದೆ.

ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆ ಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು. ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು ಒಂದು ವೇಳೆ ತಾಮ್ರ ಹಿತ್ತಾಳೆ ಬೆಳ್ಳಿ ತಟ್ಟೆಯ ಮೇಲೆ ಇಡಬೇಕು. ಅಷ್ಟದಳ ರಂಗೋಲಿ ಯನ್ನು ಅಕ್ಕಿ ಹಿಟ್ಟಿನಿಂದ ಹಾಕಬೇಕು ಅದರ ಮೇಲೆ ದೀಪ ಇಡಬೇಕು ನಂತರ ಅರಿಶಿಣ ಕುಂಕುಮದಿಂದ ಪೂಜೆ ಮಾಡಬೇಕು.

* ದೇವರ ಪೂಜೆಯ ಮೊದಲು ದೀಪದ ಪೂಜೆ ಮಾಡಬೇಕು ಜ್ಯೋತಿಯ ಪೂಜೆಗಾಗಿ ದೀಪಕ್ಕೆ ಹೂವು ಇಟ್ಟು ಅಲಂಕಾರ ಮಾಡಿ ಎರಡು ಶುದ್ಧವಾದ ಬತ್ತಿ ಇಟ್ಟು ದೀಪ ಹಚ್ಚಬೇಕು.
* ಕಾಮಾಕ್ಷಿ ದೀಪವನ್ನು ನೇರವಾಗಿ ಬೆಂಕಿ ಕಡ್ಡಿಯಿಂದಾಗಲಿ ಅಥವಾ ಮೇಣದಬತ್ತಿಯಿಂದಾಗಲಿ ನೇರವಾಗಿ ಬತ್ತಿ ಹಚ್ಚಬಾರದು. ಈ ರೀತಿ ಹಚ್ಚಿದರೆ ಶ್ರೀ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ. ಆದ್ದ ರಿಂದ ತುಪ್ಪದಲ್ಲಿ ನೆನೆಸಿದ ಬತ್ತಿಯಿಂದ ಅಥವಾ ತುಳಸಿ ಕಾಷ್ಟಗಳಿಂದ ಕಾಮಾಕ್ಷಿ ದೀಪವನ್ನು ಹಚ್ಚಬೇಕು.

ಈ ಸುದ್ದಿ ಓದಿ:- ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!

* ದೀಪವನ್ನು ಬೆಂಕಿ ಕಡ್ಡಿಯಿಂದ ಹಚ್ಚಿದರೆ ಶನಿ ದೋಷ ಪ್ರಾಪ್ತಿಯಾಗುತ್ತದೆ. ಕಾಮಾಕ್ಷಿ ದೀಪ ಪೂರ್ವ ಅಥವಾ ಉತ್ತರ ದಿಕ್ಕಿಗೆ ಉರಿಯಬೇಕು ದೀಪ ಅತಿ ದೊಡ್ಡದಾಗಿಯೂ ಅಥವಾ ಚಿಕ್ಕದಾಗಿಯೂ ಉರಿಯ ಬಾರದು ಸಾಧಾರಣ ಮಟ್ಟದಲ್ಲಿ ಉರಿಯಬೇಕು ದೀಪ ಎಷ್ಟು ಪ್ರಶಾಂತವಾಗಿ ಉರಿಯುತ್ತದೆಯೋ ಆ ಮನೆ ನಂದಾ ಗೋಕುಲದಂತೆ ಇರುತ್ತದೆ. ಮನೆಯವರ ಮನಸ್ಸು ಸಂತೋಷದಿಂದ ಇರುತ್ತದೆ.

* ಹಾಗೆ ಕಾಮಾಕ್ಷಿ ದೀಪವನ್ನು ಶುದ್ಧ ಹಸುವಿನ ತುಪ್ಪದಿಂದ ಹಚ್ಚಬೇಕು ಎಳ್ಳೆಣ್ಣೆಯಿಂದ ಕೊಬ್ಬರಿ ಎಣ್ಣೆಯಿಂದ ಕೂಡ ಹಚ್ಚಬಹುದು.
* ಈ ದೀಪವನ್ನು ಗೋಧೂಳಿ ಸಮಯದಲ್ಲಿ ಹಚ್ಚಬೇಕು. ಇದರಿಂದ ಲಕ್ಷ್ಮಿ ಕಟಾಕ್ಷ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಶಾಸ್ತ್ರ ಪಂಡಿತರು.
* ಸಂಜೆಯ ಸಮಯದಲ್ಲಿ ದೀಪ ಹಚ್ಚಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ನೆಮ್ಮದಿ ಪ್ರಾಪ್ತಿಯಾಗುತ್ತದೆ.

* ಕಾಮಾಕ್ಷಿ ದೀಪ ಮುಕ್ಕಾಗಿ ಇರಬಾರದು ಲಕ್ಷ್ಮಿಯ ಮುಖ ಕಳೆಯಾಗಿ ನೀಟಾಗಿ ಮೂಡಿರಬೇಕು ದೀಪದಲ್ಲಿ ಯಾವುದೇ ಕಲೆ ಇರಬಾರದು.
* ಮನೆಗೆ ತಂದ ದೀಪವನ್ನು ನೀವೇ ಬಳಸಬೇಕು ಯಾರಿಗೂ ಉಡು ಗೊರೆಯಾಗಿ ಕೊಡಬಾರದು. ಒಂದು ವೇಳೆ ಉಡುಗೊರೆಯಾಗಿ ನೀಡಬೇಕೆಂದರೆ ಖರೀದಿಸಿದ ತಕ್ಷಣ ಅಂಗಡಿಯಲ್ಲಿ ಪ್ಯಾಕ್ ಮಾಡಿಸಿ ಅದನ್ನು ಕೊಡಿ.

ಈ ಸುದ್ದಿ ಓದಿ:- ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!

* ಕಾಮಾಕ್ಷಿ ದೀಪವನ್ನು ಉಡುಗೊರೆಯಾಗಿ ಕೊಡುವುದು ಅಥವಾ ಪಡೆದುಕೊಳ್ಳುವುದು ಬಹಳ ಒಳ್ಳೆಯದು ನೀವು ಕೊಟ್ಟಷ್ಟು ಲಕ್ಷ್ಮಿ ಸಂತೃಪ್ತಿಯಾಗುತ್ತಾಳೆ ಹಾಗೂ ಲಕ್ಷ್ಮಿ ಕಟಾಕ್ಷ ಉಂಟಾಗುತ್ತದೆ.
* ಪ್ರತಿದಿನ ಕಾಮಾಕ್ಷಿ ದೀಪವನ್ನು ಹಚ್ಚುವಾಗ ಹೊಸಬತ್ತಿ ಪರಿಶುದ್ಧವಾದ ಎಣ್ಣೆಯಿಂದ ಹಚ್ಚಬೇಕು. ಬಳಸಿದ ಎಣ್ಣೆ ಅಥವಾ ಬತ್ತಿ ಮತ್ತೆ ಬಳಸಬಾರದು.
* ಉಳಿದ ಎಣ್ಣೆ ಬತ್ತಿಯನ್ನು ನೀರಿನಲ್ಲಿ ಅಥವಾ ಮರದ ಬುಡಕ್ಕೆ ಹಾಕ ಬೇಕು ಶುದ್ಧವಾದ ಬಟ್ಟೆ ಪೇಪರ್ ನಿಂದ ಒರೆಸಿದರೆ ದೀಪ ಶುದ್ಧವಾಗುತ್ತದೆ.

* ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ದೀಪವನ್ನು ಶುದ್ಧೀ ಕರಣ ಮಾಡಬಾರದು. ಏಕೆಂದರೆ ಲಕ್ಷ್ಮಿ ಅಲ್ಲಿಂದ ಕಾಲು ತೆಗೆಯುತ್ತಾಳೆ ಎಂದು ಹಿರಿಯರು ಹೇಳುತ್ತಾರೆ.
* ಯಾವತ್ತಿಗೂ ಒಂಟಿ ದೀಪ ಒಂಟಿ ಬತ್ತಿ ಇಡಬಾರದು ಒಂದು ದೀಪಕ್ಕೆ ಎರಡು ಬತ್ತಿ ಅಥವಾ ಎರಡು ದೀಪಕ್ಕೆ ಬತ್ತಿ ಹಚ್ಚಿ ಇಡಬಹುದು. ಒಂಟಿ ದೀಪವನ್ನು ಹಚ್ಚಿದರೆ ಒಂಟಿ ಬತ್ತಿಯಿಂದ ಹಚ್ಚಿದರೆ ಸೂತಕ ಮನೆಯ ವಾತಾವರಣ ಹಾಗೂ ದಾರಿದ್ರ್ಯ ಉಂಟುಮಾಡುತ್ತದೆ.

* ಕಾಮಾಕ್ಷಿ ದೀಪವನ್ನು ದುಡ್ಡಿನ ಸಮಸ್ಯೆ ಇರುವವರು ಆರೋಗ್ಯ ಸಮಸ್ಯೆ ಇರುವವರು, ಎಷ್ಟು ಪ್ರಯತ್ನ ಪಟ್ಟರೂ ಕೆಲಸ ಕಾರ್ಯ ಮಾಡಿದರು ಹತ್ತುತ್ತಾ ಇಲ್ಲ ಎನ್ನುವವರು, ದಾಂಪತ್ಯದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ಸ್ವಂತ ಉದ್ಯೋಗದಲ್ಲಿ ಏಳಿಗೆಗಾಗಿ ಕಾಮಾಕ್ಷಿ ದೀಪವನ್ನು ಗೋಧೂಳಿ ಸಮಯದಲ್ಲಿ ಹಚ್ಚುವುದರಿಂದ ನಿಮ್ಮಲ್ಲಿರುವ ದಾರಿದ್ರ್ಯ ದೂರವಾಗುತ್ತದೆ. ಸುಖ ಶಾಂತಿ ನೆಮ್ಮದಿ ಉಂಟಾಗುತ್ತದೆ.

ಪೂಜಾ ಕೋಣೆಯಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬಾರದು……!!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದೇವರ ಮನೆ ಇದ್ದೇ ಇರುತ್ತದೆ ಈ ಒಂದು ದೇವರ ಮನೆಗೆ ಬಹಳ ಅತ್ಯುತ್ತಮವಾದಂತಹ ಸ್ಥಾನವನ್ನು ನಾವು ಕೊಟ್ಟಿರುತ್ತೇವೆ. ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟ ಸುಖ ದುಃಖ ಎಲ್ಲವುಗಳ ಸಂದರ್ಭ ಈ ಪೂಜಾ ಕೋಣೆಯಿಂದಲೇ ನೆರವೇರುತ್ತದೆ ಎಂದೇ ಹೇಳಬಹುದು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಪೂಜಾ ಕೋಣೆಯನ್ನು ಬಹಳ ಸುಂದರವಾಗಿ ಹಾಗೂ ಅಚ್ಚುಕಟ್ಟಾಗಿ ಶುಚಿತ್ವದಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಪೂಜಾ ಕೋಣೆಯನ್ನು ಕೆಲವೊಂದು ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ವಸ್ತುಗಳನ್ನು ದೇವರ ಮನೆಯಲ್ಲಿ ಇಡಬಾರದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!

ಹಾಗೇನಾದರೂ ದೇವರ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಅಂತಹ ವಸ್ತುಗಳನ್ನು ನಾವು ದೇವರ ಕೋಣೆಯಲ್ಲಿ ಇಟ್ಟಿದ್ದೆ ಆದರೆ ನಮ್ಮ ಮನೆಗೆ ಕಷ್ಟದ ಪರಿಸ್ಥಿತಿಗಳು ಪ್ರಾರಂಭವಾಗುತ್ತದೆ ಎಂದೇ ಹೇಳಬಹುದು. ಆದ್ದರಿಂದ ದೇವರ ಮನೆಯ ವಿಚಾರವಾಗಿ ಪ್ರತಿ ಯೊಬ್ಬರು ನಿಯಮ ಬದ್ಧವಾದ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಇಲ್ಲವಾದರೆ ಮೊದಲೇ ಹೇಳಿದಂತೆ ಜೀವನದಲ್ಲಿ ನಿಮಗೆ ಎಲ್ಲಾ ರೀತಿಯ ಕೆಲಸ ಕಾರ್ಯಗಳಾಗಿರಬಹುದು ನಿಮ್ಮ ಮನೆಯಲ್ಲಾಗಿರಬಹುದು ಕೆಲವೊಂದು ಸಮಸ್ಯೆಗಳು ಎದುರಾಗುವು ದಕ್ಕೆ ಪ್ರಾರಂಭವಾಗುತ್ತದೆ. ಅದರಲ್ಲಿ ಬಹಳ ಮುಖ್ಯವಾಗಿ ನಿಮ್ಮ ಮನೆಯ ಯಜಮಾನ ಹಾಗೂ ಆ ಮನೆಯಲ್ಲಿರುವಂತಹ ಹಿರಿಯರಿಗೆ ಅವರ ಆರೋಗ್ಯದಲ್ಲಿ ಬಹಳಷ್ಟು ತೊಂದರೆಗಳು ಉಂಟಾಗುವುದಕ್ಕೆ ಪ್ರಾರಂಭವಾಗುತ್ತದೆ.

ಆದ್ದರಿಂದ ದೇವರ ಕೋಣೆಯ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ವಾಸ್ತು ಪ್ರಕಾರ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ದೇವರ ಕೋಣೆಯಲ್ಲಿ ಯಾವ ರೀತಿಯ ಕೆಲವು ವಸ್ತುಗಳನ್ನು ಇಡಬಾರದು ಅದು ಹೇಗೆ ನಮಗೆ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

* ಪೂಜಾ ಮಂದಿರದಲ್ಲಿ ಎರಡು ಶಂಖಗಳನ್ನು ಇಡಬಾರದು.
* ಮನೆಯಲ್ಲಿ ಮೂರು ಗಣೇಶ ಇಟ್ಟು ಪೂಜೆಯನ್ನು ಸಲ್ಲಿಸಬಾರದು.
* ಕಲಶದಲ್ಲಿ ಇರುವಂತಹ ಎಲೆ ಒಣಗಿದ್ದರೆ ಅದನ್ನು ತೆಗೆಯದೆ ಹಾಗೆ ಪೂಜೆ ಮಾಡಲು ಈ ರೀತಿ ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಕಳಸದ ಎಲೆ ಒಣಗಿದ ತಕ್ಷಣವೇ ಅದನ್ನು ತೆಗೆದು ಹೊಸ ಎಲೆಯನ್ನು ಇಟ್ಟು ಪೂಜೆ ಮಾಡುವುದು ತುಂಬಾ ಒಳ್ಳೆಯದು ಇದರಿಂದ ನಮಗೆ ಒಳ್ಳೆಯ ಶುಭಫಲಗಳು ಪ್ರಾಪ್ತಿಯಾಗುತ್ತದೆ.

* ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಎರಡು ಗೋಮತಿ ಚಕ್ರವನ್ನು ಇಟ್ಟು ಪೂಜೆ ಮಾಡಬಾರದು.
* ಫೋಟೋ ಅಥವಾ ವಿಗ್ರಹದಲ್ಲಿ ಲಕ್ಷ್ಮಿ ನಿಂತಿದ್ದರೆ ಅವುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಬಾರದು. ಬದಲಿಗೆ ಕುಳಿತಿರುವಂತಹ ಶಾಂತ ರೂಪದಲ್ಲಿರುವಂತಹ ಲಕ್ಷ್ಮಿ ಫೋಟೋವನ್ನು ದೇವರ ಮನೆ ಯಲ್ಲಿ ಇಟ್ಟು ಪೂಜೆ ಮಾಡುವುದು ಒಳ್ಳೆಯದು.
* ಪೂಜೆ ಮಂದಿರದಲ್ಲಿ ಎರಡು ಶಿವಲಿಂಗಗಳನ್ನು ಇಟ್ಟು ಪೂಜೆ ಮಾಡ ಬಾರದು ಇದು ನಿಷಿದ್ಧ.

* ಮನೆಯ ಪೂಜಾ ಮಂದಿರದಲ್ಲಿ ಎರಡು ಸೂರ್ಯ ರನ್ನು ಇಟ್ಟು ಪೂಜೆಯನ್ನು ಸಲ್ಲಿಸಬಾರದು.
* ಪೂಜಾ ಮಂದಿರದಲ್ಲಿ ಮೂರು ದುರ್ಗಾ ಮಾತೆಯ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಬಾರದು.
* ಮನೆಯಲ್ಲಿ ದೊಡ್ಡ ದೇವರ ವಿಗ್ರಹವನ್ನು ಇಟ್ಟುಕೊಳ್ಳಬಾರದು ಒಂದು ವೇಳೆ ಇದ್ದರೆ ತಪ್ಪದೇ ಪ್ರತಿದಿನ ಅಖಂಡಲ ದೀಪವನ್ನು ಇಟ್ಟು ಪೂಜೆ ನೈವೇದ್ಯಗಳನ್ನು ಸಲ್ಲಿಸಬೇಕು.

ಈ ಸುದ್ದಿ ಓದಿ:- ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ‌ ಕಾಣುತ್ತದೆ.!

* ಎರಡು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಸಾಲಿಗ್ರಾಮಗಳನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯ ಎಲ್ಲಾ ಸದಸ್ಯರು ತುಂಬಾ ನಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಕಷ್ಟ ನಷ್ಟಗಳ ಜೊತೆ ಹಣಕಾಸಿನ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.

 

ಈ ವಸ್ತುಗಳನ್ನು ಯಾರೇ ಕೊಟ್ಟರೂ ನಿರಾಕರಿಸದೆ ತಗೊಳ್ಳಿ ಒಳ್ಳೆಯದಾಗುತ್ತೆ.!

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟದ ಪರಿಸ್ಥಿತಿಗಳು ಬಂದೇ ಬರುತ್ತದೆ. ಹಾಗೆಂದ ಮಾತ್ರಕ್ಕೆ ಕಷ್ಟದ ಪರಿಸ್ಥಿತಿ ದೇವರು ನನಗೆ ಮಾತ್ರ ಕೊಟ್ಟಿದ್ದಾನೆ ಎಂದು ಹೇಳಿಕೊಳ್ಳುವುದು ನಮ್ಮ ತಪ್ಪು. ಕೆಲವೊಮ್ಮೆ ದೇವರು ನಮಗೆ ಪರೀಕ್ಷಿಸುವುದಕ್ಕೂ ಕೂಡ ಕೆಲವೊಂದು ಸಂದರ್ಭದಲ್ಲಿ ನಮಗೆ ಕಷ್ಟದ ಪರಿಸ್ಥಿತಿಗಳನ್ನು ತಂದು ನಮ್ಮ ಒಂದು ಪ್ರತ್ಯುತ್ತರವನ್ನು ನೋಡುತ್ತಿರುತ್ತಾನೆ.

ಕಷ್ಟದ ಸಮಯದಲ್ಲಿ ಇವನು ನನಗೆ ಯಾವ ರೀತಿಯಾಗಿ ಗೌರವ ಕೊಡುತ್ತಾನೆ ಎನ್ನುವುದನ್ನು ಗಮನಿಸುವುದಕ್ಕೋಸ್ಕರ ದೇವರು ಪ್ರತಿಯೊಬ್ಬರಿಗೂ ಕೂಡ ಕೆಲವೊಂದು ಸಂದರ್ಭದಲ್ಲಿ ಕಷ್ಟದ ಪರಿಸ್ಥಿತಿಗಳನ್ನು ತಂದಿರುತ್ತಾನೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಬಂದಂತಹ ಕಷ್ಟವನ್ನು ನನಗೆ ಕಷ್ಟ ನನಗೆ ಕಷ್ಟವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೊಳ್ಳಬಾರದು.

ಬದಲಿಗೆ ಏನೇ ಕಷ್ಟ ಬಂದರೂ ನಾನು ಅದನ್ನು ಸರಿಪಡಿಸುವಂತಹ ಧೈರ್ಯ ಶಕ್ತಿ ನನಗೆ ಕೊಡು ಭಗವಂತ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಆಗ ಮಾತ್ರ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಶಸ್ಸಿನ ಹಾದಿಯನ್ನು ನೋಡಬಹುದು. ಬದಲಿಗೆ ಕಷ್ಟ ಬಂದಾಗ ದೇವರನ್ನು ದೂಷಿಸುವುದು ಸುಖ ಬಂದಾಗ ದೇವರನ್ನು ಪ್ರಾರ್ಥಿಸುವುದು ಒಳ್ಳೆಯದಲ್ಲ.

ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

ಎಂತದ್ದೇ ಸಂದರ್ಭದಲ್ಲಿಯೂ ಕೂಡ ದೇವರನ್ನು ನಾವು ಬಹಳ ಗೌರವದಿಂದ ಭಕ್ತಿಯಿಂದ ಪೂಜಿಸುವುದು ಆರಾಧಿಸುವುದು ಬಹಳ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ದೇವರು ಕೆಲವೊಂದಷ್ಟು ಜನರಿಗೆ ಕಷ್ಟದ ಪರಿಸ್ಥಿತಿಗಳನ್ನು ಕೊಡುವುದರ ಮೂಲಕ ಅದಕ್ಕೆ ಪರಿಹಾರ ಮಾರ್ಗವನ್ನು ಮತ್ತೊಬ್ಬರಿಂದ ಇಟ್ಟಿರುತ್ತಾನೆ. ಆದ್ದರಿಂದ ಎಂತದ್ದೇ ಪರಿಸ್ಥಿತಿಯಲ್ಲಿಯೂ ಕೂಡ ದೇವರು ನಿಮಗೆ ಪರಿಹಾರ ಮಾರ್ಗದ ರೂಪದಲ್ಲಿ ಬೇರೆಯ ವ್ಯಕ್ತಿಯ ಮೂಲಕ ನಿಮಗೆ ಪರಿಹಾರವನ್ನು ಕೊಡುತ್ತಿರುತ್ತಾನೆ.

ಅಂತಹ ಸಂದರ್ಭದಲ್ಲಿ ನೀವು ಅದನ್ನು ಸರಿಯಾದ ರೀತಿಯಲ್ಲಿ ಉಪ ಯೋಗಿಸಿಕೊಳ್ಳಬೇಕು ಇಲ್ಲವಾದರೆ ನಿಮಗೆ ಬಹಳ ತೊಂದರೆ ಆಗುತ್ತದೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಜನ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ದೇವರು ಬೇರೆಯವರ ಮುಖಾಂತರ ಕೆಲವೊಂದು ವಸ್ತುಗಳನ್ನು ನಿಮಗೆ ಪರಿಹಾರವಾಗಿ ಕೊಡಿಸುವಂತಹ ಮಾರ್ಗವನ್ನು ತೋರಿಸುತ್ತಿರುತ್ತಾನೆ.

ಆದ್ದರಿಂದ ಇಂತಹ ವಸ್ತುಗಳನ್ನು ಬೇರೆಯವರು ನಿಮಗೆ ಕೊಡುವುದಕ್ಕೆ ಬಂದರೆ ಅದನ್ನು ಎಂದಿಗೂ ಕೂಡ ನಿರಾಕರಿಸಬೇಡಿ. ತಪ್ಪದೇ ಆ ವಸ್ತುಗಳನ್ನು ಪಡೆದು ಇಟ್ಟುಕೊಳ್ಳಿ. ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟದ ಪರಿಸ್ಥಿತಿಗಳು ಸಹ ದೂರ ವಾಗುತ್ತದೆ. ಜೀವನದಲ್ಲಿ ಅಭಿವೃದ್ಧಿ ಏಳಿಗೆ ಎನ್ನುವುದು ಹೆಚ್ಚಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

* ಕೆಲವೊಮ್ಮೆ ನಾವು ಬೇರೆಯವರ ಮನೆಗೆ ಹೋದಂತಹ ಸಂದರ್ಭ ದಲ್ಲಿ ಅವರು ಪ್ರಸಾದದ ರೂಪದಲ್ಲಿ ಏನನ್ನಾದರೂ ಕೊಡಲು ಬಂದರೆ ನಾವು ಅದನ್ನು ನಿರಾಕರಿಸಬಾರದು. ಕೆಲವೊಮ್ಮೆ ನಾವು ಬೇರೆಯವರ ಮನೆಗೆ ಹೋದಂತಹ ಸಂದರ್ಭ ದಲ್ಲಿ ನಮ್ಮ ಅಜ್ಜಿ ಅಥವಾ ತಾತ ಅವರ ಕೈಲಾದಷ್ಟು ಹಣವನ್ನು ಕೊಡಲು ನಮಗೆ ಬರುತ್ತಾರೆ.

ಆ ಸಮಯದಲ್ಲಿ ನಾವು ಅದನ್ನು ಬೇಡ ಎಂದು ಹೇಳದೆ ಅದನ್ನು ಪಡೆದುಕೊಳ್ಳಬೇಕು ತಾಯಿ ಲಕ್ಷ್ಮಿ ದೇವಿ ಯಾವ ರೂಪದಲ್ಲಿ ನಮಗೆ ಬಂದು ಸೇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಆದ್ದರಿಂದ ಇಂತಹ ಒಂದು ಸಂದರ್ಭದಲ್ಲಿ ಅದನ್ನು ಬೇಡ ಎನ್ನಬಾರದು ಅದನ್ನು ತೆಗೆದುಕೊಂಡು ಬಂದರೆ ನಿಮಗೆ ಒಳ್ಳೆಯದಾಗುತ್ತದೆ.

* ನಿಮ್ಮ ಮನೆಯ ಹತ್ತಿರ ಯಾವುದೇ ಹಸು ಬಂದರೂ ಅದಕ್ಕೆ ಅಕ್ಕಿ ಅಥವಾ ಬೆಲ್ಲವನ್ನು ಕೊಡಬೇಕು. ಯಾವುದೇ ಕಾರಣಕ್ಕೂ ಅದನ್ನು ಆಚೆ ದೂಡಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹೆಣ್ಣುಮಕ್ಕಳು ತವರು ಮನೆಯಿಂದ ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ತರಬಾರದು.!

 

ಹೆಣ್ಣು ಮಕ್ಕಳು ತವರು ಮನೆಯಿಂದ ಯಾವುದೇ ಕಾರಣಕ್ಕೂ ಈ 6 ವಸ್ತುಗಳನ್ನು ತರಬಾರದು. ಹೆಣ್ಣುಮಕ್ಕಳು ತವರು ಮನೆಗೆ ಹೋದರೆ ತಾಯಿ ಬಳಿಯಿಂದ ಏನೋ ಒಂದು ವಸ್ತುವನ್ನು ತಂದುಕೊಳ್ಳುತ್ತಾರೆ. ಎಷ್ಟೋ ಪ್ರೀತಿಯಿಂದ ತಂದೆ ತಾಯಂದಿರು ಕೂಡ ಮಗಳಿಗೆ ಬೇಕಾದ ವಸ್ತುಗಳನ್ನು ತಂದುಕೊಡುತ್ತಾರೆ.

ಆದರೆ ಹೆಣ್ಣುಮಕ್ಕಳು ತವರು ಮನೆಯಿಂದ ಆಕಸ್ಮಿಕವಾಗಿಯೂ ಕೂಡ ಈ ವಸ್ತುಗಳನ್ನು ತಂದು ಕೊಂಡರೆ ಗಂಡನಿಗೆ ಒಳಿತಲ್ಲ ಅತ್ತೆ ಮನೆ ಕಷ್ಟಗಳ ಪಾಲಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಹಾಗಾಗಿ ಈ ವಸ್ತುಗಳನ್ನು ತವರು ಮನೆಯಿಂದ ತರಬಾರದು ಹಾಗಾದರೆ ಈ ವಸ್ತುಗಳು ಯಾವುದು ಎಂದು ಈ ದಿನ ತಿಳಿಯೋಣ.

* ಹೆಣ್ಣುಮಕ್ಕಳು ತವರು ಮನೆಯಿಂದ ತಪ್ಪದೇ ಈ ವಸ್ತುವನ್ನು ತೆಗೆದುಕೊಂಡು ಬರಬೇಕು ಅದು ಏನು ಅಂದರೆ ಪ್ರೀತಿ ವಾತ್ಸಲ್ಯಗಳನ್ನು ತೆಗೆದುಕೊಂಡು ಹೋಗಿ ಅತ್ತೆ ಮನೆಯಲ್ಲಿ ಅತ್ತೆ ಮಾವ,ಗಂಡನ ಬಳಿ ಪ್ರೀತಿಯಿಂದ ಇರಬೇಕು.

ಈ ಸುದ್ದಿ ಓದಿ:- ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!

* ಹಾಗೆನೇ ಯಾವಾಗಲಾದರೂ ತವರು ಮನೆಗೆ ಹೋದಾಗ ಏನಾದರೂ ಹೊಸ ವಸ್ತುಗಳು ಕಾಣಿಸಿದರೆ ಅದನ್ನು ತೆಗೆದುಕೊಳ್ಳುವುದು ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ಇರುತ್ತದೆ ಅದರಲ್ಲಿ ತೆಗೆದುಕೊಳ್ಳುವ ವಸ್ತುಗಳಲ್ಲಿ ಅಮ್ಮನ ಸೀರೆಗಳು, ಒಡವೆಗಳು, ಇದರಲ್ಲಿ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಶಾಸ್ತ್ರಗಳಲ್ಲಿ ಹೇಳುತ್ತಾರೆ.

* ನೀವು ಮೊದಲು ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ಅದರಲ್ಲಿ ಯಾವ ವಸ್ತುಗಳನ್ನು ತರಬಾರದು ಎಂದು ನೋಡೋಣ. ಇದರಿಂದ ನಿಮ್ಮ ತವರು ಮನೆಗೆ ಮತ್ತು ಅತ್ತೆ ಮನೆಗೆ ನಡುವೆ ಜರಗುವ ದುಷ್ಪರಿಣಾಮಗಳನ್ನು ದೂರ ಮಾಡಿ.

ಸಾದಾರಣವಾಗಿ ಮದುವೆ ಆದ ಹೆಣ್ಣುಮಕ್ಕಳು ತವರು ಮನೆಗೆ ಹೋಗಿ ಹಿಂತಿರುಗಿ ಬರುವಾಗ ಹಲವು ರೀತಿಯ ವಸ್ತುಗಳನ್ನು ತೆಗೆದುಕೊಳ್ಳುತ್ತ ಇರುತ್ತಾರೆ. ಅದರಲ್ಲಿ ಹೊಸ ಬಟ್ಟೆಗಳು ಸಿಹಿ ಪದಾರ್ಥಗಳು, ಮಸಾಲ ಸಾಮಾಗ್ರಿಗಳು, ಕಿರಾಣ ಸಾಮಾಗ್ರಿಗಳು, ಉಪ್ಪಿನಕಾಯಿ ಹೀಗೆ ಅಮ್ಮನ ಮನೆಯಿಂದ ತರುತ್ತಾರೆ.

ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

ಹೊಸ ವಸ್ತುಗಳನ್ನು ತಂದರೆ ಯೋಚನೆ ಮಾಡಬೇಕಾದ ಅವಶ್ಯಕತೆ ಇಲ್ಲ ಅದರೆ ಬಳಸಿದ ವಸ್ತುಗಳನ್ನು ತರು ವಾಗ ಸ್ವಲ್ಪ ಯೋಚನೆ ಮಾಡಬೇಕು. ಇದರಿಂದ ಗಂಡನಿಗೆ ಹಾನಿಯಾಗ ಬಹುದು ತವರು ಮನೆಗೆ ಸಹ ಒಳ್ಳೆಯದಲ್ಲ ಹಾಗಾದರೆ ಅದರಲ್ಲಿ ಮೊದಲನೇಯದಾಗಿ ಚೂಪಾಗಿ ಇರುವ ವಸ್ತುಗಳು.

* ಕತ್ತಿಗಳು, ಚಾಕುಗಳು ಹರಿತವಾದ ವಸ್ತುಗಳನ್ನು ತವರು ಮನೆಯಿಂದ ತರಬಾರದು ತಂದರೆ ಗಂಡನಿಗೆ ಶಾಂತಿ ಸಮಾಧಾನ ಇರುವುದಿಲ್ಲ ಅಷ್ಟೇ ಅಲ್ಲದೇ ನಿಮ್ಮ ತವರು ಮನೆಗೆ ಮತ್ತು ಗಂಡನ ಮನೆಗೆ ಮಧ್ಯ ಮನಸ್ತಾಪಗಳು ಏರ್ಪಡುತ್ತದೆ. ಚಿಕ್ಕ ವಿಷಯಗಳು ಸಹ ದೊಡ್ಡದಾಗಿ ಬದಲಾಗಿ ಜಗಳಗಳು ಆಗುತ್ತವೆ ಹಾಗೆನೇ ಕಬ್ಬಿಣದ ವಸ್ತುಗಳನ್ನು ಸಹ ತರಬಾರದು ಇನ್ನೂ ಕೆಲವರು ಮಸಾಲ ಪದಾರ್ಥಗಳು ಮತ್ತು ಅಪ್ಪಳ ಅಂತಹ ಕರಿದು ತಿನ್ನುವಂತಹ ಪದಾರ್ಥಗಳನ್ನು ಕೊಟ್ಟು ಕಳುಹಿಸುತ್ತಾರೆ.

ಹಾಗೆನೇ ಅವರ ಮನೆಯಲ್ಲಿ ಇರುವ ಹುಣಸೆಹಣ್ಣನ್ನು ಕೂಡ ಕೊಡುತ್ತ ಇರುತ್ತಾರೆ. ಅದರೆ ಹುಣಸೆ ಹಣ್ಣು ಮತ್ತು ಉಪ್ಪು ಸಹ ತವರು ಮನೆಯಿಂದ ತಂದುಕೊಳ್ಳಬಾರದು. ಈ ರೀತಿ ಮಾಡಿದರೆ ಗಂಡನಿಗೆ ಅನಾರೋಗ್ಯದ ಸಮಸ್ಯೆಗಳು ಬರುತ್ತವೆ ತವರು ಮನೆ ಮತ್ತು ಗಂಡನ ಮನೆಗೆ ನಡುವೆ ಮನಸ್ತಾಪಗಳು ಏರ್ಪಡುತ್ತದೆ. ಹಾಗೆನೇ ಅಕ್ಕಿಯನ್ನು ಅಳತೆ ಮಾಡುವ ಸೇರು ಅದನ್ನು ಸಹ ತರಬಾರದು.

ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

ಇನ್ನೂ ಕೆಲವರು ಹತ್ತಿಯನ್ನು ಬೆಳೆಯುತ್ತಾರೆ ಅಂತವರು ಹೆಣ್ಣು ಮಗುವಿನ ಮನೆಗೆ ಬರಬೇಕಾದರೆ ಹತ್ತಿಯಿಂದ ಬತ್ತಿಗಳು ಮಾಡಿ ದೇವರಿಗೆ ಬಳಸಿಕೊ ಎಂದು ಕೊಡುತ್ತಾರೆ. ಆದರೆ ಹತ್ತಿಯನ್ನು ಸಹ ಮಗಳ ಮನೆಗೆ ತರಬಾರದು ತಂದರೆ ಗಂಡ ಹೆಂಡತಿಯ ಮಧ್ಯೆ ಸಮಸ್ಯೆಗಳು ಬರುತ್ತದೆ. ಅತ್ತೆ ಮಾವನ ಮಧ್ಯೆದಲ್ಲಿ ವಿವಾದಗಳು ಬರುತ್ತದೆ. ತವರು ಮನೆ ಸಂಪತ್ತು ಕ್ಷೀಣಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

15 ನಿಮಿಷದಲ್ಲಿ ಮೊಸರು ತಯಾರಿಸುವ ಹೊಸ ಟ್ರಿಕ್ ನೀರಿಗಿಂತ ತೆಳ್ಳಗಿರುವ ಹಾಲಿನಿಂದ ಕಲ್ಲಿನಂತ ಗಟ್ಟಿ ಮೊಸರು.!

 

ಎಲ್ಲರಿಗೂ ತಿಳಿದಿರುವಂತೆ ಬೇಸಿಗೆಕಾಲದಲ್ಲಿ ಹಾಲಿಗೆ ಹೆಪ್ಪನ್ನು ಹಾಕುವುದರಿಂದ ಮೊಸರು ಬೇಗನೆ ತಯಾರಾಗುತ್ತದೆ. ಆದರೆ ಚಳಿಗಾಲದಲ್ಲಿ ನಾವು ಹಾಲಿಗೆ ಹೆಪ್ಪನ್ನು ಹಾಕುವುದಕ್ಕೆ ಅಂದರೆ ಹಾಲಿಗೆ ಮೊಸರನ್ನು ಹೆಪ್ಪಾಕಿದ್ದರೆ ಅದು ಹೆಚ್ಚಿನ ಸಮಯ ತೆಗೆದುಕೊಳ್ಳುವುದರ ಮೂಲಕ ಮೊಸರನ್ನು ನಮಗೆ ಕೊಡುತ್ತದೆ.

ಆದರೆ ಇಂತಹ ಒಂದು ಸಂದರ್ಭದಲ್ಲಿ ಈಗ ನಾವು ಹೇಳುವಂತಹ ಈ ಒಂದು ಟ್ರಿಕ್ ಅನ್ನು ನೀವು ಅನುಸರಿಸಿದರೆ ಕೇವಲ 15 ನಿಮಿಷದಲ್ಲಿಯೇ ಗಟ್ಟಿಯಾದಂತಹ ಮೊಸರನ್ನು ನೀವು ಪಡೆಯಬಹುದು. ಹಾಗೂ ಸುಲಭ ವಿಧಾನ ಅನುಸರಿಸುವುದರ ಮೂಲಕ ಯಾವುದೇ ರೀತಿಯ ಹೆಚ್ಚಿನ ಶ್ರಮ ಪಡದೆ ಕಡಿಮೆ ಸಮಯದಲ್ಲಿ ತಕ್ಷಣಕ್ಕೆ ಗಟ್ಟಿ ಮೊಸರನ್ನು ನೀವು ಪಡೆಯಬಹುದಾಗಿದೆ.

ಹಾಗಾದರೆ ಈ ದಿನ ನೀರಿನಂತೆ ತೆಳ್ಳಗಿರುವಂತಹ ಹಾಲಿನಿಂದ ಕೇವಲ 15 ನಿಮಿಷ ಬಳಸಿಕೊಂಡು ನಾವು ಹೇಗೆ ಆ ಒಂದು ಹಾಲಿನಿಂದ ಗಟ್ಟಿಯಾದ ಮೊಸರನ್ನು ತಯಾರಿಸಬಹುದು ಹಾಗೂ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ನಾವು ಮೊಸರನ್ನು ಪಡೆಯಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ
ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!

ಮೊದಲು ನಾವು ಯಾವುದೇ ಹಾಲನ್ನು ತಂದರು ಅದನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಅದರಲ್ಲಿರುವಂತಹ ನೀರಿನ ಅಂಶ ಸಂಪೂರ್ಣವಾಗಿ ಹೋಗುವ ತನಕ ಅದನ್ನು ಬಿಸಿ ಮಾಡಿ ಅದು ಉಗುರು ಬೆಚ್ಚಗೆ ಆಗುವತನಕ ತಣ್ಣಗಾಗಲು ಬಿಡಬೇಕು. ಆನಂತರ ಅದನ್ನು ತಣ್ಣಗಾಗಿಸಿ ಒಂದು ಕಡೆ ಇಟ್ಟುಕೊಳ್ಳಬೇಕು.

ಆನಂತರ ಒಂದು ಮಣ್ಣಿನ ಗಡಿಗೆಯನ್ನು ತೆಗೆದುಕೊಳ್ಳಬೇಕು ಅದನ್ನು ಚೆನ್ನಾಗಿ ತೊಳೆದು ಅದರ ಒಳಗಿನ ಭಾಗಕ್ಕೆ ಗಟ್ಟಿಯಾದ ಮೊಸರನ್ನು ಹಾಕಿ ಅದನ್ನು ಆ ಒಂದು ಗಡಿಗೆಯ ಸುತ್ತ ಸವರಿ ಬಿಡಬೇಕು ಆನಂತರ ಬಿಸಿ ಮಾಡಿ ಉಗುರು ಬೆಚ್ಚಗೆ ಮಾಡಿರುವಂತಹ ಹಾಲನ್ನು ಅದರ ಒಳಗಡೆ ಹಾಕಿ ಒಂದರಿಂದ ಎರಡು ಚಮಚ ಮೊಸರನ್ನು ಅದರ ಒಳಗಡೆ ಹಾಕಿ ಆ ಒಂದು ಗಡಿಗೆ ಗಾಳಿ ಆಡಲು ಜಾಗವಿಲ್ಲದಿರುವಷ್ಟು ಅಗಲದ ತಟ್ಟೆಯನ್ನು ಮುಚ್ಚಿ ಬಿಡಬೇಕು.

ಆನಂತರ ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ಹಾಕಿ ಅದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ಆನಂತರ ಅದರ ಒಳಗಡೆ ಈ ಒಂದು ಗಡಿಗೆಯನ್ನು ಇಟ್ಟು ಯಾವುದೇ ವಿಷಲ್ ಹಾಕದೆ ಕುಕ್ಕರ್ ನಲ್ಲಿ 15 ನಿಮಿಷಗಳ ಕಾಲ ಹಾಗೆ ಬಿಟ್ಟು ಆನಂತರ ತಣ್ಣಗಾದ ಮೇಲೆ ಕುಕ್ಕರ್ ತೆಗೆಯಬೇಕು.

ಈ ಸುದ್ದಿ ಓದಿ:-ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

ಈ ರೀತಿ ತಣ್ಣಗಾದ ಮೇಲೆ ನೀವು ಆ ಒಂದು ಗಡಿಗೆಯನ್ನು ತೆಗೆದು ನೋಡಿದರೆ ಸಾಕು ನಿಮಗೆ ಸುಲಭವಾಗಿ ಮೊಸರು ಸಿಗುತ್ತದೆ. ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇಲ್ಲ ಹಾಗೂ ಸುಲಭವಾಗಿ ತಕ್ಷಣಕ್ಕೆ ಯಾರಾದರೂ ಮನೆಗೆ ಸಂಬಂಧಿಕರ ಬಂದಂತಹ ಸಂದರ್ಭದಲ್ಲಿ ಈ ವಿಧಾನವನ್ನು ಅನುಸರಿಸುವುದರ ಮೂಲಕ ನಾವು ಸುಲಭವಾಗಿ ಮೊಸರನ್ನು ಕೇವಲ 15 ನಿಮಿಷದಲ್ಲಿಯೇ ತಯಾರಿಸಿ ಕೊಳ್ಳಬಹುದು.

ಈ ವಿಧಾನ ಬಹಳ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಇನ್ನು ಮುಂದೆ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆ ಯದು. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಈ ಒಂದು ವಿಧಾನ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವನ್ನು ಉಂಟುಮಾಡು ತ್ತದೆ ಎಂದೇ ಹೇಳಬಹುದು. ಹೆಚ್ಚಿನ ಜನ ಬೆಳಿಗ್ಗೆ ಹೆಪ್ಪು ಹಾಕಿ ಮಧ್ಯಾಹ್ನ ಸಂಜೆಯ ತನಕವೂ ಕೂಡ ಹೆಪ್ಪು ಆಗಿರುವುದಿಲ್ಲ ಅಂತಹ ಸಂದರ್ಭದಲ್ಲಿ ಈಗ ನಾವು ಹೇಳಿದ ಈ ವಿಧಾನ ಅನುಸರಿಸಿ ಮಾಡಿದರೆ ನೀವು ಕಡಿಮೆ ಸಮಯದಲ್ಲಿ ಮೊಸರನ್ನು ಪಡೆಯಬಹುದು.

ನಿಮ್ಮ ರಾಶಿಯ ಪ್ರಕಾರ ನೀವು ಇನ್ನೂ ಎಷ್ಟು ವರ್ಷ ಬದುಕುತ್ತೀರಾ ಅಂತ ಇಂದೇ ತಿಳಿಯಬಹುದು.!

 

ಪ್ರತಿಯೊಬ್ಬ ವ್ಯಕ್ತಿಗೂ ತಾನು ಎಷ್ಟು ವರ್ಷ ಬದುಕುತ್ತೇನೆ ಎಂದು ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜ್ಯೋತಿಷ್ಯದಲ್ಲಿ ರಾಶಿ ಚಕ್ರ ಚಿಹ್ನೆಯ ಆಧಾರದ ಮೇಲೆ ವಿವಿಧ ರಾಶಿಯ ಜನರ ಸಾಮಾನ್ಯ ವಯಸ್ಸು ಏನೆಂದು ಹೇಳಲಾಗುತ್ತದೆ. ಅದರಲ್ಲೂ ಸಂದರ್ಭಗಳು ಅನುಕೂಲಕರವಾಗಿದೆ, ಈ ವಯಸ್ಸು ಹೆಚ್ಚಾಗಬಹುದು ಮತ್ತು ಪ್ರತಿಕೂಲ ಗ್ರಹಗಳ ಪ್ರಭಾವದಿಂದ ಇದು ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು ಅದಾಗಿಯೂ ರಾಶಿ ಚಕ್ರ ಚಿಹ್ನೆಗಳ ಪ್ರಕಾರ ಸಾಮಾನ್ಯ ವಯಸ್ಸನ್ನು ಈ ಕೆಳಗಿನಂತೆ ಪರಿಗಣಿಸಲಾಗುತ್ತದೆ.

* ಮೇಷರಾಶಿ :- ವಿವಿಧ ರಾಶಿಚಕ್ರ ಚಿಹ್ನೆಗಳಲ್ಲಿ ಮೊದಲನೆಯದು ಮೇಷರಾಶಿಯಾಗಿದ್ದು, ಅದರ ಅಂಶವು ಬೆಂಕಿಯಾಗಿದೆ. ಮೇಷ ಈ ರಾಶಿಚಕ್ರ ಚಿಹ್ನೆಯ ಜನರು ಸ್ವಭಾವದಲ್ಲಿ ಸ್ವಲ್ಪ ಹಠಮಾರಿ ಆದರೆ ಉತ್ಸಾಹಿಗಳಾಗಿರುತ್ತಾರೆ. ಇದಲ್ಲದೆ ಈ ಜನರು ಚಂಚಲ ಮನಸ್ಸಿನವರು ಅವರು ಯಾವುದೇ ವಿಷಯದ ಮೇಲೆ ಕೇಂದ್ರೀಕರಿಸಲು ಕಷ್ಟ ಪಡುತ್ತಾರೆ.

ಈ ಸುದ್ದಿ ಓದಿ:- ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!

ಈ ರಾಶಿಯ ಜನರು ಕೆಲವು ಸಾಹಸಮಯ ಕೆಲಸಗಳನ್ನು ಮಾಡುವಾಗ ಅಪಘಾತಗಳ ಬಗ್ಗೆ ಜಾಗ್ರತೆವಹಿಸಬೇಕು ಅತಿ ವೇಗದಲ್ಲಿ ಗಾಡಿ ಓಡಿಸುವುದು, ಬೆಂಕಿಯ ಜೊತೆ ಆಟ ಆಡುವುದು ಇತ್ಯಾದಿ ಈ ರಾಶಿಯ ಅಧಿಪತಿ ಮಂಗಳ ಮತ್ತು ಮಂಗಳ 9 ಗ್ರಹಗಳ ಅಧಿಪತಿ ಈ ರಾಶಿಚಕ್ರ ಚಿಹ್ನೆಯ ಜನರ ಸಾಮಾನ್ಯ ವಯಸ್ಸು 75 ವರ್ಷ ಮತ್ತು 2 ತಿಂಗಳುಗಳು

* ವೃಷಭ ರಾಶಿ :- ಜ್ಯೋತಿಷ್ಯ ಶಾಸ್ತ್ರದಲ್ಲಿ ಇದು ಎರಡನೇ ರಾಶಿಯಾಗಿದ್ದು ಈ ರಾಶಿಯವರು ಸುಂದರ, ಸರಳ ಮತ್ತು ಹೆಚ್ಚು ಪ್ರೀತಿಯಿಂದ ಇರುತ್ತಾರೆ ಎಂದು ಹೆಸರುವಾಸಿಯಾಗಿದ್ದಾರೆ. ಈ ಜನರು ತಮ್ಮ ವಸ್ತುಗಳನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರು ಹೆಚ್ಚು ತಮ್ಮಷ್ಟಕ್ಕೇ ತಾವು ಇರುತ್ತಾರೆ ಎಂದು ಹೇಳಬಹುದು.

ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

ಆ ರಾಶಿಯ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ವೃಷಭ ರಾಶಿಯವರಿಗೆ ಶುಕ್ರ ಅಧಿಪತಿ. ಶುಕ್ರನನ್ನು ರಾಕ್ಷಸರ ಗುರು ಎಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರ ಚಿಹ್ನೆಯ ಜನರ ಸಾಮಾನ್ಯ ವಯಸ್ಸು 85 ವರ್ಷ ಮತ್ತು 6 ತಿಂಗಳುಗಳು.

* ಮಿಥುನ ರಾಶಿ :- ಈ ರಾಶಿಯ ಜನರು ಮಾನಸಿಕವಾಗಿ ತುಂಬಾ ಶಕ್ತಿಯುತವಾಗಿರುತ್ತಾರೆ ಮತ್ತು ನಿರಂತರವಾಗಿ ಕೆಲಸ ಮಾಡುತ್ತಾರೆ. ಅವರು ಯಾವಾಗಲೂ ಸಂತೋಷದಿಂದ ಇರುತ್ತಾರೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸ್ವಲ್ಪ ಮೊಂಡುತನ ಹೊಂದಿರುತ್ತಾರೆ. ಅವರ ದೊಡ್ಡ ನಕಾರಾತ್ಮಕಗುಣವೆಂದರೆ ಸ್ವಚ್ಚ ಮತ್ತು ಅಚ್ಚುಕಟ್ಟಾಗಿರದೇ ಇರುವುದು.

ಮಿಥುನ ರಾಶಿಯ ಜನರು ಬುಧ ಗ್ರಹಕ್ಕೆ ವಿಶೇಷ ಪೂಜೆಯನ್ನು ಮಾಡಬೇಕು ಏಕೆಂದರೆ ಬುಧ ಈ ರಾಶಿಯ ಅಧಿಪತಿ. ಬುಧನ ಆಶೀರ್ವಾದ ಸದಾ ಇದ್ದಲ್ಲಿ ಈ ರಾಶಿಯ ಜನರು ಕನಿಷ್ಟ 85 ವರ್ಷಗಳ ಕಾಲ ಬದುಕುತ್ತಾರೆ.

ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

* ಕರ್ಕಾಟಕ ರಾಶಿ :- ಈ ರಾಶಿಯ ಅಧಿಪತಿ ಚಂದ್ರನಾಗಿದ್ದು, ಇದು ನೀರಿನ ಪ್ರಬಲ ಚಿಹ್ನೆಯಾಗಿದೆ. ಇದರಿಂದಾಗಿ ಅವರ ಮನಸ್ಸು ಹೆಚ್ಚು ಹೆಚ್ಚಿನ ಸಮಯ ಚಂಚಲವಾಗಿರುತ್ತದೆ. ಅವರ ಮನಸ್ಸಿನಲ್ಲಿ ಸಂಯಮವಿಲ್ಲ ಅವರು ಕಫ ಸ್ವಭಾವದವರಾಗಿರುತ್ತಾರೆ ಬಹಳ ಭಾವನಾತ್ಮಕ ಮತ್ತು ಸುಲಭವಾಗಿ ಭಾವನೆಗಳಿಂದ ಒದ್ದಾಡುತ್ತಾರೆ. ಕರ್ಕಾಟಕ ರಾಶಿಯ ಜನರು ಸ್ನೇಹಿತರನ್ನು ಮಾಡಿಕೊಳ್ಳುವಾಗ ಬಹಳ ಜಾಗರೂಕರಾಗಿರಬೇಕು.

ಈ ರಾಶಿಯ ಜನರು ತಮ್ಮ ಆರೋಗ್ಯದಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು ಕರ್ಕ ರಾಶಿಯ ಅಧಿಪತಿ ಚಂದ್ರನಾಗಿದ್ದ ಕಾರಣ ಸೋಮವಾರದಂದು ಶಿವನ ಪೂಜೆ ಮತ್ತು ಅರ್ಚನೆ ಮಾಡಬೇಕು. ಶಿವನ ಅನುಗ್ರಹದಿಂದ ಈ ರಾಶಿಯ ಜನರ ಸಾಮಾನ್ಯ ವಯಸ್ಸು 70 ವರ್ಷ ಮತ್ತು 5 ತಿಂಗಳುಗಳು ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.!

 

ಈ ಒಂದು ವಸ್ತುವನ್ನು ಆಂಜನೇಯ ಸ್ವಾಮಿಯ ಮುಂದೆ ಅರ್ಪಿಸಿದರೆ ಎಷ್ಟೇ ಸಾಲ ಇದ್ದರೂ ಒಂದು ವಾರದಲ್ಲಿಯೇ ಪರಿಹರಿಸಿಕೊಳ್ಳಬಹುದು. ಹನುಮಂತನನ್ನು ಅಂಜನಿಪುತ್ರ ಆಂಜನೇಯ ವಾನರ ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ ಹನುಮಂತನ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ.

ಅಷ್ಟು ಮಾತ್ರವಲ್ಲ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ ಭಗವಾನ್ ಹನುಮಂತನ ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದು ಹಿಮಾಲಯದ ಮೇಲಿರುವ ಗಂದ ಮಾದರ ಪರ್ವತದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಹನುಮಂತನನ್ನು ಆಂಜನೇಯ ಸ್ವಾಮಿ ಎಂದು ಸಹ ಕರೆಯಲಾಗುತ್ತದೆ.

ನಮ್ಮ ಸುತ್ತಮುತ್ತಲಿರುವ ಜನರು ಅಷ್ಟೇ ಅಲ್ಲದೆ ನಾವು ಸಹ ಹನುಮಂತನ ಭಕ್ತರು ಎಂದೇ ಹೇಳಬಹುದು ಅವನನ್ನು ನಂಬಿ ಸಾಕಷ್ಟು ಜನರು ತಮ್ಮ ಜೀವನದಲ್ಲಿ ಕಷ್ಟವನ್ನು ಪರಿಹರಿಸಿಕೊಂಡಿದ್ದಾರೆ. ಸಾಕಷ್ಟು ಜನರು ತಮ್ಮ ಜೀವನದಲ್ಲಿ ಸಾಲ ವನ್ನು ಮಾಡಿಕೊಂಡು ಅದರಿಂದ ಹೊರಬರಲು ತುಂಬಾ ಕಷ್ಟವನ್ನು ಅನುಭವಿಸುತ್ತಿರುತ್ತಾರೆ.

ಈ ಸುದ್ದಿ ಓದಿ:-ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!

ಒಂದು ರೀತಿಯಲ್ಲಿ ಹೇಳುವುದಾದರೆ ಸಾಲಕ್ಕಿಂತ ದೊಡ್ಡ ಶತ್ರುವಿಲ್ಲವೆಂದು ದೊಡ್ಡವರು ಹೇಳುತ್ತಾರೆ. ಆದರೆ ಈ ಒಂದು ಕೆಲಸವನ್ನು ಮಾಡುವುದರಿಂದ ನೀವು ಎಷ್ಟೇ ಸಾಲದ ಹೊರೆಯಲ್ಲಿ ಸಿಲುಕಿಕೊಂಡಿದ್ದರು ಈಗ ನಾವು ಹೇಳುವ ಈ ಒಂದು ಕೆಲಸ ಮಾಡಿದರೆ ಸಾಕು ನೀವು ಅದರಿಂದ ಹೊರಗೆ ಬರಬಹುದು ನೆಮ್ಮದಿಯ ಜೀವನವನ್ನು ನಡೆಸಬಹುದು.

ಆಂಜನೇಯ ಸ್ವಾಮಿ ಎಲ್ಲಾ ಭಕ್ತರ ಕೋರಿಕೆಯನ್ನು ಸ್ವೀಕರಿಸುತ್ತಾರೆ. ಇದೇ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಏನಾದರೂ ಸಾಲದ ಸಮಸ್ಯೆ ಇದ್ದರೆ ನೀವು ಯಾವುದೇ ಕಾರಣಕ್ಕೂ ದುಃಖ ದುಮ್ಮಾನದಿಂದ ಬಳಲದೇ ಸಂಪೂರ್ಣವಾದ ಭಕ್ತಿಯಿಂದ ಈ ಒಂದು ಕೆಲಸವನ್ನು ಮಾಡಿ ನೋಡಿ ಆಗ ಭಗವಂತನು ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತಾನೆ.

ಸಾಲದ ಸಮಸ್ಯೆಯಿಂದ ಬಳಲುತ್ತಿರುವ ಜನರು ಈ ಒಂದು ಪರಿಹಾರ ವನ್ನು ಮಂಗಳವಾರ ಈ ಪ್ರಯೋಗವನ್ನು ಮಾಡಬೇಕು ಹಾಗಾದರೆ ಈ ಒಂದು ಪ್ರಯೋಗವನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥ ಬೇಕಾಗುತ್ತದೆ ಹಾಗೂ ಯಾವುದೆಲ್ಲ ವಿಧಾನ ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:-ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

11 ವೀಳ್ಯದ ಜೊತೆಗೆ 11 ಅಡಿಕೆಯನ್ನು ತೆಗೆದುಕೊಂಡು ಜೊತೆಗೆ ಆಂಜನೇಯ ಸ್ವಾಮಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು ಯಾವುದೇ ಕಾರಣಕ್ಕೂ ಕೆಂಪು ಸಿಂಧೂರವನ್ನು ತೆಗೆದುಕೊಳ್ಳಬಾರದು ಆಂಜನೇಯ ಸ್ವಾಮಿಗೆ ಅರ್ಪಿಸುವಂತಹ ಕೇಸರಿಯ ಸಿಂಧೂರವನ್ನು ತೆಗೆದುಕೊಳ್ಳಬೇಕು.

ಕೆಂಪು ಬಣ್ಣದ ಸಿಂಧೂರ ದೇವಿ ಮಾತೆಯ ಸಿಂಧೂರ ಆಗಿರುವುದರಿಂದ ನೀವು ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳ ಬಾರದು. ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಳ್ಳಬೇಕು. ಕೇಸರಿ ಬಣ್ಣದ ಸಿಂಧೂರದಿಂದ ಶ್ರೀ ರಾಮನ ಹೆಸರನ್ನು ಬರೆಯಬೇಕು. ಅಡಿಕೆಗೆ ಸಂಪೂರ್ಣವಾಗಿ ಸಿಂದೂರವನ್ನು ಹಚ್ಚಿ ನಂತರ ಎಲೆಯ ಮೇಲೆ ಅಡಿಕೆಯನ್ನು ಹಾಕಿ ಆ ಎಲೆಯನ್ನು ಮಡಚಿ ಕೆಂಪು ದಾರದಿಂದ ಕಟ್ಟಬೇಕು.

ಅನಂತರ ನಿಮ್ಮ ಮನೆಯಲ್ಲಿರುವಂತ ಆಂಜನೇಯ ಸ್ವಾಮಿ ಮೂರ್ತಿ ಅಥವಾ ಫೋಟೋ ಮುಂದೆ ಕುಳಿತಿಕೊಂಡು ಮಲ್ಲಿಗೆ ದೀಪದ ಎಣ್ಣೆ ಯನ್ನು ಹಚ್ಚಿ 11 ಬಾರಿ ಹನುಮಾನ್ ಚಾಲೀಸ ಮಂತ್ರವನ್ನು ಜಪಿಸ ಬೇಕು ಅಥವಾ ಒಂದು ಬಾರಿ ಹನುಮಾನ್ ಚಾಲೀಸಾ ಜಪ ಮಾಡಿ.

ಈ ಸುದ್ದಿ ಓದಿ:-ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ‌ ಕಾಣುತ್ತದೆ.!

ಹೀಗೆ ಈ ಒಂದು ವಿಧಾನವನ್ನು ನೀವು ನಿಮ್ಮ ಮನೆಯಲ್ಲಿಯೇ ಮಾಡಿ ಕೊಳ್ಳುವುದರಿಂದ ನೀವು ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿ ಯಲ್ಲಿದ್ದರೂ ಎಷ್ಟೇ ಸಾಲ ಮಾಡಿದ್ದರು ಕೂಡ ಅದನ್ನು ಸುಲಭವಾಗಿ ತೀರಿಸುವಂತಹ ಹೊಸ ಮಾರ್ಗಗಳು ನಿಮಗೆ ಗೋಚರಿಸುತ್ತದೆ. ಆದ್ದರಿಂದ ಈ ವಿಧಾನವನ್ನು ಯಾರೆಲ್ಲ ಕಷ್ಟದಲ್ಲಿ ಇರುತ್ತಾರೋ ಅವರು ಅನುಸರಿಸುವುದು ತುಂಬಾ ಒಳ್ಳೆಯದು.

 

ಗೃಹಿಣಿಯರಿಗಾಗಿ ಅಡುಗೆ ಮನೆ ಟಿಪ್ಸ್ ಗಳು.!

 

ಪ್ರತಿದಿನ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಗೃಹಿಣಿ ಯರಿಗೆ ಬೇಗ ಕೆಲಸ ಆದರೆ ರಿಲೀಫ್ ಎನಿಸುತ್ತದೆ. ಗೃಹಿಣಿಯರನ್ನು ಬಹುಮುಖ ಪ್ರತಿಭೆಗಳು ಎಂದೇ ಕರೆಯಬಹುದು. ಇಂದಿನ ಜೀವನದಲ್ಲಿ ಅಡುಗೆಮನೆ ಕೆಲಸ ಒಂದು ಸಾಹಸವೇ ಸರಿ ಮನೆಯಲ್ಲಿ ಮಕ್ಕಳಿದ್ದರೆ ಅವರನ್ನು ಸಂಭಾಳಿಸಿ ಅಡುಗೆ ಮನೆ ಕೆಲಸ ಮುಗಿಸುವಷ್ಟರಲ್ಲಿ ಹೆಣ್ಣು ಜೀವ ಪಡುವ ಪಾಡು ಹೇಳ ತೀರದು.

ಹೆಣ್ಣು ಎಷ್ಟೇ ಕಲಿತರೂ ಕೈಯಲ್ಲಿ ಸೌಟು ಹಿಡಿಯುವುದು ತಪ್ಪಲ್ಲ. ಒಂದಲ್ಲ ಒಂದು ಹಂತದಲ್ಲಿ ಅಡುಗೆಮನೆ ಆಕೆಯ ಸಾಮ್ರಾಜ್ಯವೇ. ಇಂದು ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿ ಇರುವವರೆ ಹೆಚ್ಚು ಕೆಲವು ಅಡುಗೆ ಟಿಪ್ಸ್ ಗಳಿಂದ ನಿಮ್ಮ ಸಮಯ ಹಾಗೂ ಶಕ್ತಿ ಎರಡು ಉಳಿಯಲಿದೆ.

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಏನಾದರೂ ಒಂದು ಕೆಲಸ ಮಾಡುತ್ತಲೇ ಇರುತ್ತಾರೆ. ಬೆಳಗ್ಗೆ ಎದ್ದು ಕಾಫಿ ಮಾಡುವುದರಿಂದ ಹಿಡಿದು ರಾತ್ರಿ ದಿಂಬಿಗೆ ಒರಗುವವರೆಗೂ ಆಕೆಗೆ ವಿಶ್ರಾಂತಿ ಇರುವುದಿಲ್ಲ. ಇಂದಿನ ಅವಸರದ ಜೀವನದಲ್ಲಿ ಎಲ್ಲವೂ ಗಡಿಬಿಡಿಯೇ. ಅದರಲ್ಲೂ ಕೆಲಸಕ್ಕೆ ತೆರಳುವ ಹೆಣ್ಣು ಮಕ್ಕಳ ಅಡುಗೆ ಮನೆಯ ಗಡಿಬಿಡಿ ಗಜಿ ಬಿಜಿಗೆ ಕೊನೆಯಿಲ್ಲ.

ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

ಆದರೆ ಅಡುಗೆ ಮನೆಯಲ್ಲಿ ಗಡಿಬಿಡಿ ತಪ್ಪಿಸಿ ಸುಸೂತ್ರ ಅಡುಗೆ ಹಾಗೂ ಸಮಯ ನಿರ್ವಹಣೆ ನಿಮ್ಮದಾಗಬೇಕು ಎಂದರೆ ಈ ಟಿಪ್ಸ್ ಗಳನ್ನು ಪಾಲಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಗೃಹಿಣಿಯರು ಯಾವ ಯಾವ ಕೆಲವು ಅಡಿಗೆ ಮನೆ ಟಿಪ್ಸ್ ಅನುಸರಿಸ ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

* ತರಕಾರಿ ಕಟ್ ಮಾಡುವಾಗ ಚಾಕುವಿಗೆ ಅಂಟು ಹಿಡಿದರೆ ಗ್ಯಾಸ್ ಸ್ಟವ್ ಬೆಂಕಿಗೆ ಒಂದು ನಿಮಿಷ ಹಿಡಿದು ಒಣ ಬಟ್ಟೆಯಲ್ಲಿ ಒರೆಸಿದರೆ ಅಂಟು ಸಂಪೂರ್ಣವಾಗಿ ಹೋಗುತ್ತದೆ.
* ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಮುಚ್ಚಳ ವಾಷರ್ ಸರಿ ಕೂರದೆ ಗಾಳಿ ಲೀಕ್ ಆದರೆ ವಾಷರ್ ಅನ್ನು ಸದಾ ನೀರಿನಲ್ಲಿ ನೆನೆಸಿಡಿ ಇದರಿಂದ ರಬ್ಬರ್ ಗಟ್ಟಿ ಆಗದೆ ಸ್ಮೂತ್ ಆಗಿ ಇರುತ್ತದೆ.

* ಗ್ಯಾಸ್ ಸ್ಟವ್ ಅಥವಾ ಪಾತ್ರೆಗಳನ್ನು ತೊಳೆಯುವ ಐದು ನಿಮಿಷ ಮೊದಲು ನೀರಿನಲ್ಲಿ ನೆನೆಸಿಡಿ ಆನಂತರ ತೊಳೆಯಿರಿ.
* ಗ್ಯಾಸ್ ಸ್ಟವ್ ಮೇಲೆ ಕಪ್ಪಾಗಿ ಕೊಳೆ ಕೂತಿದ್ದರೆ ಸ್ವಲ್ಪ ಬೇಕಿಂಗ್ ಸೋಡಾ ಹಾಗೂ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕೊಳೆ ಇರುವ ಜಾಗಕ್ಕೆ 5 ನಿಮಿಷ ಹಚ್ಚಿ ನಂತರ ಸ್ವಚ್ಛವಾಗುತ್ತದೆ.
* ಕಾಫಿ ಅಥವಾ ಚಹಾ ಸೋಸುವ ಜಾಲರಿಯನ್ನು ಎರಡು ನಿಮಿಷ ಬಿಸಿ ನೀರಿನಲ್ಲಿ ಮುಳುಗಿಸಿ ಇಡುವುದರಿಂದ ಸಣ್ಣ ಸಣ್ಣ ರಂದ್ರಗಳಲ್ಲಿರುವ ಚಾ ಅಥವಾ ಕಾಫಿ ಹುಡಿ ಸ್ವಚ್ಛವಾಗುತ್ತದೆ.

ಈ ಸುದ್ದಿ ಓದಿ:- ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!

* ಪಾಯಸ ಮಾಡುವಾಗ ಹಾಲು ದಪ್ಪವಾಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಹಾಲಿನ ಪುಡಿಯನ್ನು ಬಳಸಬಹುದು.
* ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಗಟ್ಟಿಯಾಗುತ್ತದೆ. ಬದಲಾಗಿ ತಂಪಾದ ಶುಷ್ಕ ಸ್ಥಳದಲ್ಲಿ ಇಟ್ಟರೆ ಗಟ್ಟಿಯಾಗುವುದಿಲ್ಲ.
* ಹಾಟ್ ಬಾಕ್ಸ್ ಗಳಲ್ಲಿ ತಿಂಡಿ ಇಟ್ಟ ಬಳಿಕ ಅದನ್ನು ಬಟ್ಟೆಯಿಂದ ಮುಚ್ಚಿ ದರೆ ತೇವಾಂಶ ಉಂಟಾಗುವುದಿಲ್ಲ.

* ಟೊಮ್ಯಾಟೋ ಬಹಳ ದಿನಗಳವರೆಗೆ ಕೆಡದಂತೆ ಇಡಬೇಕಾದರೆ ಟೊಮೆಟೊ ಹಣ್ಣಿನ ಮೇಲ್ಭಾಗಕ್ಕೆ ಪ್ಲಾಸ್ಟರ್ ಹಾಕಿ ಇಡಬೇಕು.
* ಉಪ್ಪಿನ ಡಬ್ಬದಲ್ಲಿ ಎರಡು ಒಣ ಮೆಣಸಿನಕಾಯಿಯನ್ನು ಹಾಕಿಟ್ಟರೆ ಉಪ್ಪು ನೀರು ಬಿಡುವುದಿಲ್ಲ.
* ಬೆಳ್ಳುಳ್ಳಿಯನ್ನು ಹೆಚ್ಚಿದ ನಂತರ ಕೈ ಅದೇ ವಾಸನೆ ಬರುತ್ತಿದ್ದರೆ ಒಂದು ಪ್ಲೇಟ್ ಗೆ ಕೈಯನ್ನು ರಬ್ ಮಾಡಿದರೆ ಬೆಳ್ಳುಳ್ಳಿಯ ಹಸಿ ವಾಸನೆ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಬೆ.ತ್ತಲೆ ಸ್ನಾನ ಮಾಡುವ ಮುನ್ನ ಎಚ್ಚರ.!

 

ಬೆ.ತ್ತಲೆ ಸ್ನಾನ ಅಂದರೆ ಬೆ.ತ್ತಲೆಯಾಗಿ ಯಾಕೆ ಸ್ನಾನ ಮಾಡಬಾರದು ಗೊತ್ತಾ ಗಳಿಸಿದ್ದನ್ನು ಉಳಿಸಿಕೊಳ್ಳಲು ಬೆ.ತ್ತಲೆಯಾಗಿ ಸ್ನಾನ ಮಾಡ್ಬೇಡಿ. ಹೌದು ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅನೇಕಾನೇಕ ಸಂಗತಿಯನ್ನು ಹೇಳಲಾಗಿದೆ ಸ್ನಾನದ ಬಗ್ಗೆಯೂ ಗ್ರಂಥದಲ್ಲಿ ವಿವರಿಸಲಾಗಿದೆ ಮನುಷ್ಯ ಯಾವ ಸಮಯದಲ್ಲಿ ಸ್ನಾನ ಮಾಡಬೇಕು ದಿನಕ್ಕೆ ಎಷ್ಟು ಬಾರಿ ಸ್ನಾನ ಮಾಡಬೇಕು ಎಂಬುದು ಸೇರಿದಂತೆ ಹೇಗೆ ಸ್ನಾನ ಮಾಡಬೇಕು ಎನ್ನುವುದನ್ನು ಕೂಡ ಹೇಳಲಾಗಿದೆ.

* ಬೆ.ತ್ತಲೆಯಾಗಿ ಸ್ನಾನ ಮಾಡಿದರೆ ನಕಾರಾತ್ಮಕ ಶಕ್ತಿ ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಮನಸ್ಥಿತಿ ನಕಾರಾತ್ಮಕವಾಗಿರುತ್ತದೆ ಸ್ನಾನ ಮಾಡುವಾಗ ನೀವು ಸಣ್ಣಬಟ್ಟೆಯನ್ನು ಮೈಮೇಲೆ ಹಾಕಿಕೊಂಡು ಸಾಕು ಮಾಡಬೇಕು. ಬಟ್ಟೆ ಇಲ್ಲದೆ ಸ್ನಾನ ಮಾಡಲು ಹೋಗಬೇಡಿ. ಬೆ.ತ್ತಲೆ ಸ್ನಾನ ಮಾಡಿದ ಈ ದೇಹದಲ್ಲಿರುವ ಸಕಾರಾತ್ಮಕ ಶಕ್ತಿ ದೇಹದಿಂದ ಹೊರಬರುತ್ತದೆ. ಅದು ನಿಮ್ಮ ದೇಹದ ಮೇಲೆ ಮತ್ತು ನಿಮ್ಮಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಈ ಸುದ್ದಿ ಓದಿ:-ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!

* ನೀವು ಕೋಣೆಯಲ್ಲಿ ಸ್ನಾನ ಮಾಡ್ತೀರಿ ಯಾರೂ ನಿಮ್ಮನ್ನು ನೋಡೋದಿಲ್ಲ ಎಂದು ನೀವು ಭಾವಿಸ್ತೀರಿ ಆದರೆ ದೇವರು ಎಲ್ಲ ಕಡೆ ಇರುತ್ತಾನೆ ಆತ ನಿಮ್ಮನ್ನು ನೋಡುತ್ತಿರುತ್ತಾನೆ. ಇದು ಜಲದೇವನಾದ ವರುಣನನ್ನು ಅವಮಾನಿಸಿದಂತೆ. ಅದಕ್ಕಾಗಿಯೇ ನೀವು ಬೆ.ತ್ತಲೆಯಾಗಿ ಸ್ನಾನ ಮಾಡಬಾರದು ಬೆ.ತ್ತಲೆಯಾಗಿ ಸ್ನಾನ ಮಾಡುವುದು ಪಾಪವನ್ನು ಉಂಟುಮಾಡುತ್ತದೆ ಆರ್ಥಿಕ ಮತ್ತು ದೈಹಿಕ ಹಾನಿಯನ್ನು ಉಂಟು ಮಾಡುತ್ತದೆ.

* ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವಾಗ ಪಿತೃಗಳು ನಿಮ್ಮ ಸುತ್ತಲೂ ಇರುತ್ತಾರೆ. ನೀವು ಬೆತ್ತಲೆ ಸ್ನಾನವನ್ನು ಮಾಡಿದರೆ ಪಿತೃ ದೋಷವನ್ನು ಎದುರಿಸಬೇಕಾಗುತ್ತದೆ. ಇಂತಹ ಸ್ನಾನ ಮಾಡುವುದರಿಂದ ನಿಮ್ಮ ಪೂರ್ವಜರಿಗೆ ಸಂತೃಪ್ತಿ ಸಿಗುವುದಿಲ್ಲ ಮನೆಯಲ್ಲಿ ಪಿತೃ ದೋಷ ಉಂಟಾಗುತ್ತದೆ ಬಟ್ಟೆಯಿಂದ ಬೀಳುವ ನೀರನ್ನು ಅವರು ಸ್ವೀಕರಿಸುತ್ತಾರೆ ಅದು ಅವರಿಗೆ ತೃಪ್ತಿ ನೀಡುತ್ತದೆ.

ನೀವು ಬೆ.ತ್ತಲೆ ಸ್ನಾನ ಮಾಡಿದಾಗ ಅವರಿಗೆ ಬಟ್ಟೆಯಿಂದ ಸಿಗುವ ನೀರು ಸಿಗುವುದಿಲ್ಲ ಆದ್ದರಿಂದ ಅವರು ಕೋಪ ಗೊಳ್ಳುತ್ತಾರೆ. ಪಿತೃದೋಷದಿಂದ ಅನೇಕ ಸಮಸ್ಯೆ ಎದುರಾಗುತ್ತದೆ ವ್ಯಕ್ತಿಯ ತೇಜಸ್ಸು ಶಕ್ತಿ ಸಂಪತ್ತು ಮತ್ತು ಸಂತೋಷ ನಾಶವಾಗುತ್ತದೆ ಬೆ.ತ್ತಲೆಯಾಗಿ ಯಾಕೆ ಸ್ನಾನ ಮಾಡಬಾರದು ಗೊತ್ತಾ.

ಈ ಸುದ್ದಿ ಓದಿ:-ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

* ಶ್ರೀಕೃಷ್ಣ ಹೇಳಿದ್ದೇನು ಬೆ.ತ್ತಲೆ ಸ್ನಾನದ ನಿಷೇಧಕ್ಕೆ ಒಂದು ದೊಡ್ಡಕಾರಣ ಶ್ರೀಕೃಷ್ಣನ ಕಾಲಕ್ಕೆ ಸಂಬಂಧಿಸಿದೆ. ಪುರಾಣಗಳ ಪ್ರಕಾರ ಒಮ್ಮೆ ಗೋಪಿಕೆಯರು ಸರೋವರದಲ್ಲಿ ಸ್ನಾನ ಮಾಡುತ್ತಿದ್ದರು ಈ ವೇಳೆ ಅವರು ಬಟ್ಟೆ ಧರಿಸಿರಲಿಲ್ಲ ಬಾಲ ಕೃಷ್ಣನು ಗೋಪಿಯರ ಎಲ್ಲಾ ಬಟ್ಟೆಗಳನ್ನು ಮರೆ ಮಾಚಿದ್ದನು ಕೃಷ್ಣನ ಬಳಿ ಬಟ್ಟೆಯನ್ನು ವಾಪಸ್ ನೀಡುವಂತೆ ಗೋಪಿಯರು ಪ್ರಾರ್ಥಿಸಿದರು ಆಗ ಕೃಷ್ಣನು ಬಟ್ಟೆ ಧರಿಸದೆ ಎಲ್ಲಿಯೂ ಸ್ನಾನ ಮಾಡಬಾರದು ಎಂದು ವಿವರಿಸಿದರು.

ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ನಾವು ಅನುಸರಿಸುವುದು ಒಳ್ಳೆಯದು ಇಲ್ಲವಾದರೆ ಮೇಲೆ ಹೇಳಿದಂತೆ ನಾವು ಹಲವಾರು ರೀತಿಯ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಯಾರು ಕೂಡ ಬೆ.ತ್ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ ಯಾವುದೇ ಒಂದು ವಿಧಾನವನ್ನು ನಮ್ಮ ಹಿರಿಯರು ಮಾಡಿದ್ದಾರೆ ಎಂದರೆ ಅದರಲ್ಲಿ ಒಂದು ಶಾಸ್ತ್ರ ಬದ್ಧವಾದ ನಿಯಮಗಳು ಇರುತ್ತದೆ.

ಹಾಗೂ ಅದು ನಮಗೆ ಮಾಡಿರುವಂತಹ ಕೆಲವೊಂದಷ್ಟು ವಿಧಿ ವಿಧಾನಗಳನ್ನು ಅನುಸರಿಸು ವುದು ತುಂಬಾ ಒಳ್ಳೆಯದು. ಇಲ್ಲವಾದರೆ ಮುಂದಿನ ಭವಿಷ್ಯದಲ್ಲಿ ನಾವೇ ಅದರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಯಾರು ಕೂಡ ಬೆ.ತ್ತಲೆ ಸ್ನಾನವನ್ನು ಮಾಡಬಾರದು ಅದು ನಮಗೆ ಶ್ರೇಯಸ್ಕರವೂ ಕೂಡ ಅಲ್ಲ. ಎಲ್ಲದರಲ್ಲಿಯೂ ಕೂಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.