Home Blog Page 23

ಜೀವನದ ದಿಕ್ಕೇ ಬದಲಿಸುವ ವಾಸ್ತು ಸಲಹೆಗಳು.!

 

ವ್ಯಕ್ತಿಯ ಸಂತೋಷ ಮತ್ತು ಸಮೃದ್ಧಿಯಲ್ಲಿನ ಅಡೆತಡೆಗೆ ಹೆಚ್ಚಾಗಿ ಮನೆಯ ವಾಸ್ತು ಕಾರಣವಾಗಿರುತ್ತೆ, ಅದರ ಬಗ್ಗೆ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ವಾಸ್ತು ಸಂಬಂಧಿತ ತಪ್ಪುಗಳಿಂದಾಗಿ, ವ್ಯಕ್ತಿಯು ಮಾನಸಿಕ ವಾಗಿ ನರಳುತ್ತಾನೆ ಮತ್ತು ಆರ್ಥಿಕವಾಗಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ.

ವಾಸ್ತವವಾಗಿ ವಾಸ್ತು ಸಂಬಂಧಿತ ದೋಷಗಳು ಮನೆಯಲ್ಲಿ ನಕಾ ರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ, ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವು ಪರಿಹಾರಗಳನ್ನು ಪ್ರಯತ್ನಿಸಿದರೆ, ಖಂಡಿತವಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು ಎಂದು ವಾಸ್ತು ವಿಜ್ಞಾನದಲ್ಲಿ ತಿಳಿಸಲಾಗಿದೆ.

* ಲಕ್ಷ್ಮಿ ದೇವಿಯ ಚಿತ್ರವನ್ನು ಈ ಜಾಗದಲ್ಲಿರಿಸಿ: ಮನೆಯ ಉತ್ತರ ದಿಕ್ಕಿನಲ್ಲಿ, ಕಮಲಾಸನದ ಮೇಲೆ ಕುಳಿತಿರುವ ಮತ್ತು ಚಿನ್ನದ ನಾಣ್ಯಗಳನ್ನು ಬೀಳಿಸುತ್ತಿರುವ ಲಕ್ಷ್ಮಿ ದೇವಿ ಚಿತ್ರವನ್ನು ಹಾಕಿ. ಅಂತಹ ಚಿತ್ರವನ್ನು ಹಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ, ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಅಲ್ಲದೆ, ನೀವು ಗಿಳಿಯ ಚಿತ್ರವನ್ನು ಉತ್ತರ ದಿಕ್ಕಿನಲ್ಲಿ ಹಾಕಿದರೆ ಅದು ಅಧ್ಯಯನ ಮಾಡುವ ಮಕ್ಕಳಿಗೆ ತುಂಬಾ ಒಳ್ಳೆಯದು.

ಈ ಸುದ್ದಿ ಓದಿ:-ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

* ಮನೆಯ ಪ್ರವೇಶ ದ್ವಾರದಲ್ಲಿ ನವಿಲುಗರಿಯನ್ನು ಬೀಸಣಿಕೆಯಂತೆ ಮಾಡಿ ಕಟ್ಟುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ ವಾಗದಂತೆ ತಡೆಯಬಹುದು.
* ನಿಮ್ಮ ಮನೆಯಲ್ಲಿ ಬೋರು ನೀರು ದಕ್ಷಿಣದಲ್ಲಿದ್ದರೆ ಅದು ಬಹಳ ದೊಡ್ಡ ದೋಷವಾಗುತ್ತದೆ. ಇದರಿಂದ ಮನೆಯ ಮಹಿಳೆಯರ ಆರೋಗ್ಯ ಕೆಡುತ್ತದೆ ಹಾಗೂ ಖರ್ಚು ಸಹ ಹೆಚ್ಚಾಗುತ್ತದೆ.

* ಗೃಹಿಣಿಯರು ದಕ್ಷಿಣದ ಕಡೆ ಮುಖ ಮಾಡಿ ಅಡುಗೆ ಮಾಡುವವರಿಗೆ ಕುತ್ತಿಗೆ, ಮೂಳೆಗಳಲ್ಲಿ ನೋವು, ಬೆನ್ನು ನೋವಿನ ತೊಂದರೆ ಮುಂತಾದ ಸಮಸ್ಯೆಗಳು ಕಾಡುತ್ತವೆ.
* ಮಲಗುವ ಮುನ್ನ ಬೆಡ್ ರೂಮಿನಲ್ಲಿ ಎಳ್ಳೆಣ್ಣೆ ದೀಪ ಹಚ್ಚಿದರೆ ಒಳಿತು. ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು, ಇದು ದುಃಖ, ಅನಾರೋಗ್ಯ ಮತ್ತು ಅಸಂತೋಷವನ್ನು ಉಂಟುಮಾಡುತ್ತದೆ.

* ಋಣಾತ್ಮಕ ಶಕ್ತಿಯನ್ನು ದೂರವಿರಿಸಲು ಅರಿಶಿಣವನ್ನು ಬಳಸ ಬಹುದು. ಅರಿಶಿನದ ಬಳಕೆಯ ಮೂಲಕ ಆರ್ಥಿಕ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆಯನ್ನು ನಿವಾರಿಸಬಹುದು.
* ಮನೆಯಲ್ಲಿರುವ ವಾಸ್ತುದೋಷವನ್ನು ನಿವಾರಿಸಲು ಅರಿಶಿಣ ಮಿಶ್ರಿತ ನೀರನ್ನು ನಿಯಮಿತವಾಗಿ 15 ದಿನಗಳವರೆಗೆ ನಂತರದಲ್ಲಿ ವಾರ ಕ್ಕೊಮ್ಮೆ, ಮನೆಯ ಮುಂದೆ ಸಿಂಪಡಿಸಿದರೆ ಒಳ್ಳೆಯದು. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮನೆಯ ಮುಖ್ಯ ಪ್ರವೇಶ ದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಬೇಕು.

ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

* ಮನೆಯ ಸಮೃದ್ಧಿಗಾಗಿ ಶುಭದಿನದಂದು 5 ಅರಿಶಿನದ ಕೊಂಬನ್ನು, ಅಕ್ಕಿ ಮತ್ತು 5 ಅಡಿಕೆಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಸುರಕ್ಷಿತವಾಗಿ ಒಂದು ಸ್ಥಳದಲ್ಲಿ ಇಡಿ ಇದು ಸಂಪತ್ತನ್ನು ಆಕರ್ಷಿಸುವುದು.
* ರಾತ್ರಿ ವೇಳೆ ಕೊರತೆಯನ್ನು ಮನೆಯ ಹೊರಗೆ ಅಥವಾ ಮುಖ್ಯ ದ್ವಾರದ ಬಳಿ ಇಡುವುದು ಶುಭಕಾರಕ ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವು ದಿಲ್ಲವಂತೆ.

* ನಿವೇಶನದ ಮುಂಭಾಗ ಉತ್ತರ ದಿಕ್ಕು ಋಷಿಮುನಿಗಳಿಗೆ, ಪೂರ್ವ ದಿಕ್ಕು ರಾಜರುಗಳಿಗೆ, ದಕ್ಷಿಣ ದಿಕ್ಕು ವೈಶ್ಯರುಗಳಿಗೆ, ಮತ್ತು ಪಶ್ಚಿಮ ದಿಕ್ಕು ಉಳಿದವರಿಗೆ ಶ್ರೇಯಸ್ಕರ.
* ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯದಂತೆ ಕೋಣೆಯಲ್ಲಿರುವ ಪೀಠೋಪಕರಣಗಳು ಗೋಡೆಗಳಿಂದ ಕೆಲವು ಇಂಚುಗಳಷ್ಟು ದೂರ ದಲ್ಲಿ ಇರಬೇಕು. ಮಂಚವನ್ನು ಮರದಿಂದ ಮಾಡಿರಬೇಕು. ಮಲಗುವ ಕೋಣೆಯು ಆಗ್ನೇಯ ಮೂಲೆಯಲ್ಲಿರುವ ಬೆಳಕು ಸಕಾರಾತ್ಮಕ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ.

* ಧಾರ್ಮಿಕ ಗ್ರಂಥಗಳ ಪ್ರಕಾರ, ಒಬ್ಬ ವ್ಯಕ್ತಿಯು ನೆಲದ ಮೇಲೆ ಕುಳಿತು ಆಹಾರವನ್ನು ಸೇವಿಸಬೇಕು. ಏಕೆಂದರೆ ಕುರ್ಚಿ ಅಥವಾ ಹಾಸಿಗೆಯ ಮೇಲೆ ಕುಳಿತು ತಿನ್ನುವುದರಿಂದ ರಕ್ತ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

ನಾವು ಜನಿಸಿರುವ ರಾಶಿ ಆಧಾರದ ಮೇಲೆ ನಾವು ಪೂರ್ವ ಜನ್ಮದಲ್ಲಿ ಯಾವ ರೀತಿ ವ್ಯಕ್ತಿಯಾಗಿದ್ದೇವೋ ಎನ್ನುವುದನ್ನು ತಿಳಿದುಕೊಳ್ಳಬಹುದು ಹೇಗೆ ಅಂತ ನೋಡಿ.!

 

ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರವಾಗಿ ಪ್ರತಿಯೊಂದು ವ್ಯಕ್ತಿಯ ಜನನವೂ ಕೂಡ ಪೂರ್ವಜನ್ಮ ಕರ್ಮ ಆಧಾರಿತವಾಗಿದೆ ಎನ್ನುವುದನ್ನು ನಂಬುತ್ತೇವೆ. ಯಾವುದೇ ವ್ಯಕ್ತಿ ಜನಿಸಿದರು ಆತನಿಗೆ ಆತ ಜನಿಸಿದ ರಾಶಿ ನಕ್ಷತ್ರ ಎನ್ನುವುದು ಇದ್ದೇ ಇರುತ್ತದೆ. ಆದರೆ ಇಂದು ಈ ಅಂಕಣದಲ್ಲಿ ಒಂದು ಕುತೂಹಲಕಾರಿ ಸಂಗತಿ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.

ಅದೇನೆಂದರೆ, ಈ ಜನ್ಮದಲ್ಲಿ ನೀವು ಜನಿಸಿರುವ ರಾಶಿ ಆಧಾರದ ಮೇಲೆ ನಿಮ್ಮ ಕಳೆದ ಜನ್ಮದಲ್ಲಿ ನೀವು ಹೇಗಿದ್ದೀರಿ ಎನ್ನುವುದನ್ನ ತಿಳಿದುಕೊಳ್ಳಬಹುದು. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಈ ಜನ್ಮಜನ್ಮಾಂತರದ ರಹಸ್ಯವನ್ನು ಭೇದಿಸಲಾರದು ಆದರೆ ಜ್ಯೋತಿಷ್ಯ ಶಾಸ್ತ್ರಕ್ಕೆ ಈ ಶಕ್ತಿ ಇದೆ. ಆ ಪ್ರಕಾರವಾಗಿ ಯಾವ ರಾಶಿ ವ್ಯಕ್ತಿತ್ವ ಕಳೆದ ಜನ್ಮದಲ್ಲಿ ಹೇಗಿತ್ತು ಎನ್ನುವುದರ ವಿವರ ಹೀಗಿದೆ ನೋಡಿ.

* ಮೇಷ ರಾಶಿ:- ಮೇಷ ರಾಶಿಯವರ ಕಳೆದ ಜನ್ಮದಲ್ಲಿ ಯೋಧರಂತೆ ವೀರಾವೇಶದಿಂದ ಹೋರಾಡುವ ವ್ಯಕ್ತಿತ್ವದವರಾಗಿದ್ದರು, ಬಹಳ ಧೈರ್ಯಶಾಲಿಗಳಾಗಿದ್ದರು, ಏನಾದರೂ ಮುನ್ನುಗ್ಗುವ ಛಲವಂತರು, ನಾಯಕತ್ವದ ಗುಣ ಇದ್ದ ಸ್ವಭಾವವನ್ನು ಹೊಂದಿದ್ದವರು ಆಗಿದ್ದರು ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ನಾಳೆ ಹನುನ ಜಯಂತಿ ಈ ರೀತಿ ಮಾಡಿ ನೀವು ಅಂದಿಕೊಂಡಿದೆಲ್ಲಾ ನೆಡೆಯುತ್ತೆ.!

* ವೃಷಭ ರಾಶಿ:- ವೃಷಭ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಪೂರ್ವ ಜನ್ಮದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಸಹನಶೀಲರು ಅತ್ಯಂತ ತಾಳ್ಮೆ ಹೊಂದಿರುವ ಮನಸ್ಥಿತಿಯವರು ಆಗಿದ್ದರೂ, ಹಿಡಿದಿದ್ದನ್ನು ಬಿಡದೆ ಅಂದುಕೊಂಡಿದ್ದನು ಸಾಧಿಸುವ ಹಠವಾದಿಗಳು ಕೂಡ ಆಗಿದ್ದವರು, ನ್ಯಾಯ ನೀತಿ ಧರ್ಮವನ್ನು ನಂಬಿ ಬದುಕಿದಂತಹ ವ್ಯಕ್ತಿಗಳು ಆಗಿದ್ದವರು ಎಂದು ಶಾಸ್ತ್ರ ಹೇಳುತ್ತದೆ.

* ಮಿಥುನ ರಾಶಿ:- ಪೂರ್ವ ಜನ್ಮದಲ್ಲಿ ವ್ಯಾಪಾರಸ್ಥರಾಗಿದ್ದವರು ಮಿಥುನ ರಾಶಿಯಲ್ಲಿ ಜನಿಸಿರುತ್ತಾರೆ ಮತ್ತು ಈ ಜನುಮದಲ್ಲೂ ಕೂಡ ಇವರಿಗೆ ಬಿಸಿನೆಸ್ ಬಗ್ಗೆ ಹಾಗೂ ಹಣಕಾಸಿನ ವಹಿವಾಟಿನ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ.

* ಕರ್ಕಾಟಕ ರಾಶಿ:- ಕನ್ಯಾ ರಾಶಿಯವರು ಕಳೆದ ಜನ್ಮದಲ್ಲಿ ಬಹಳ ಕಟು ಸ್ವಭಾವದ ವ್ಯಕ್ತಿಗಳಾಗಿದ್ದು ತಮ್ಮ ನೇರನುಡಿಯ ಮೂಲಕ ಪರಿಣಾಮ ಬೀರಿದವರಾಗಿರುತ್ತಾರೆ ಆದರೆ ಈ ಜನ್ಮದಲ್ಲಿ ಅದಕ್ಕೆ ವಿರುದ್ಧವಾಗಿ ಬಹಳ ಸೌಮ್ಯ ಸ್ವಭಾವದ ವ್ಯಕ್ತಿಗಳಾಗಿ ಯಾವಾಗಲು ಯಾವುದಾದರೂ ವಿಷಯದ ಬಗ್ಗೆ ಬಹಳ ಯೋಚನೆ ಮಾಡುತ್ತಾ ಕೊರಗುತ್ತಾ ಕೂರುವ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಓದಿ:-ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

* ಸಿಂಹ ರಾಶಿ:- ಜೀವನದಲ್ಲಿ ತಮ್ಮದೇ ಆದ ಆದರ್ಶ ಬೆಳೆಸಿಕೊಂಡು ಮಹತ್ವಾಕಾಂಕ್ಷೆಯ ಗುರಿಗಳನ್ನು ಇಟ್ಟುಕೊಂಡು ತಮ್ಮ ಕೋರಿಗಳನ್ನು ಸಾಧಿಸುವುದಕ್ಕಾಗಿಯೇ ಬದುಕಿದಂತಹ ಭಕ್ತಿಗಳು ಸಿಂಹ ರಾಶಿಯಲ್ಲಿ ಜನಿಸಿರುತ್ತಾರೆ ಮತ್ತು ಕಳೆದ ಜನ್ಮದಲ್ಲಿ ಕೂಡ ಸಾಧನೆ ಮಾಡಿದ ವ್ಯಕ್ತಿಗಳಾಗಿರುತ್ತಾರೆ. ಆ ಪ್ರಭಾವ ಈ ಜನ್ಮದಲ್ಲೂ ಕೂಡ ಹುಟ್ಟಿನಿಂದಲೇ ಮೈಗೂಡಿಕೊಂಡಿರುತ್ತದೆ ಎಂದು ಹೇಳಲಾಗುತ್ತದೆ.

* ಕನ್ಯಾ ರಾಶಿ:- ಕನ್ಯಾ ರಾಶಿಯವರು ಬಹಳ ಇಗೋ ಇಟ್ಟುಕೊಂಡು ಬದುಕಿದಂತಹ ವ್ಯಕ್ತಿಗಳಾಗಿರುತ್ತಾರೆ. ಆದರೆ ಈ ಜನ್ಮದಲ್ಲಿ ಇದಕ್ಕೆ ವಿರುದ್ಧ ಸ್ವಭಾವದವರಾಗಿರುತ್ತಾರೆ.

* ತುಲಾ ರಾಶಿ:- ಕಳೆದ ಜನ್ಮದಲ್ಲಿ ನ್ಯಾಯವಂತಿಕೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ಶ್ರೇಷ್ಠ ಸ್ಥಾನದಲ್ಲಿ ಕುಳಿತಿದ್ದವರು ಈ ಜನ್ಮದಲ್ಲಿ ತುಲಾ ರಾಶಿಯಲ್ಲಿ ಜನಿಸಿರುತ್ತಾರೆ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಜನ್ಮದಲ್ಲಿ ಕೂಡ ಅವರು ಎಲ್ಲವನ್ನು ತೂಗುಹಾಕಿ ನಿರ್ಧಾರ ತೆಗೆದುಕೊಂಡವ ಗುಣವಂತಿಕೆ ಮತ್ತು ಬುದ್ಧಿವಂತಿಕೆ ಹೊಂದಿರುತ್ತಾರೆ.

ಈ ಸುದ್ದಿ ಓದಿ:-ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!

* ವೃಶ್ಚಿಕ ರಾಶಿ:- ಕಳೆದ ಜನ್ಮದಲ್ಲಿ ಬಹಳ ರಾಜಯೋಗದಲ್ಲಿ ಬದುಕಿದ್ದವರು ಈ ಜನುಮದಲ್ಲಿ ವೃಶ್ಚಿಕ ರಾಶಿಯವರಾಗಿ ಜನಿಸಿ ಬದುಕುತ್ತಿರುತ್ತಾರೆ ಎಂದು ಹೇಳಲಾಗುತ್ತದೆ

* ಧನಸ್ಸು ರಾಶಿ:- ಧನಸ್ಸು ರಾಶಿಯವರು ಕಳೆದ ಜನ್ಮದಲ್ಲಿ ಎಲ್ಲವನ್ನು ಸರಿಯಾಗಿ ವಿಮರ್ಶೆ ಮಾಡುವಂತಹ ಜ್ಞಾನವನ್ನು ಹೊಂದಿದ್ದಂತಹ ಜ್ಞಾನವಂತರಾಗಿ ಬದುಕಿದ್ದರು ಈ ಜನ್ಮದಲ್ಲಿ ಹೆಚ್ಚು ಕಡಿಮೆ ಇದೆ ರೀತಿ ಸ್ವಭಾವ ಹೊಂದಿರುತ್ತಾರೆ ಎನ್ನಲಾಗುತ್ತಿದೆ.

* ಮಕರ ರಾಶಿ:- ಸಾಹಿತ್ಯದ ಬಗ್ಗೆ ಆಸಕ್ತನಾಗಿದ್ದವರು ಕವನ ಕವಿತೆ ಬರವಣಿಗೆಗಳ ಬಗ್ಗೆ ಒಲವು ಹೊಂದಿದದ್ದವರು ಈ ಜನ್ಮದಲ್ಲಿ ಮಕರ ರಾಶಿಯವರಾಗಿ ಜನಿಸಿ ಈಗಲೂ ವೈರಾಗ್ಯ ಗುಣ ಹೊಂದಿರುತ್ತಾರೆ ಎನ್ನಲಾಗುತ್ತಿದೆ.

ಈ ಸುದ್ದಿ ಓದಿ:-ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!

* ಕುಂಭ ರಾಶಿ:- ಬಹಳ ಗತ್ತಿನಲ್ಲಿ ಬದುಕಿದ ಮಾತುಗಳ ಮೂಲಕ ಪ್ರಭಾವ ಬೀರಿದಂತಹ ವ್ಯಕ್ತಿಗಳು ಕುಂಭ ರಾಶಿಯವರಾಗಿ ಜನಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.

* ಮೀನ ರಾಶಿ:- ಬಹಳ ಚುರುಕಿನ ಸ್ವಭಾವದವರಾಗಿದ್ದು ಕಳೆದ ಜನ್ಮದಲ್ಲಿ ಕಡಿಮೆ ಆಯಸ್ಸು ಹೊಂದಿದ್ದವರಾಗಿದ್ದರು. ಆದರೆ ಈ ಜನ್ಮದಲ್ಲಿ ಬದುಕಿನ ಉದ್ದೇಶ ಪೂರೈಸಿಯೇ ತೀರುತ್ತಾರೆ ಎಂದು ಹೇಳಲಾಗುತ್ತದೆ.

ನಾಳೆ ಹನುನ ಜಯಂತಿ ಈ ರೀತಿ ಮಾಡಿ ನೀವು ಅಂದಿಕೊಂಡಿದೆಲ್ಲಾ ನೆಡೆಯುತ್ತೆ.!

 

ಏಪ್ರಿಲ್ 23 ಶಕ್ತಿಶಾಲಿ ಚೈತ್ರ ಹುಣ್ಣಿಮೆ, ಹನುಮ ಜಯಂತಿ ಕೂಡ ಇರುವ ಈ ದಿನದಂದು ಒಂದು ವಿಶೇಷ ಮಂತ್ರ ಹೇಳಿ ಈ ಚಿಕ್ಕ ವಸ್ತುವನ್ನು ನಿಮ್ಮ ಬಳಿ ಇಟ್ಟುಕೊಂಡರೆ ಅಂದುಕೊಂಡಿದ್ದೆಲ್ಲಾ ಆಗುತ್ತದೆ ದಾರಿದ್ರ್ಯ ದೂರವಾಗುತ್ತದೆ.! ಏಪ್ರಿಲ್ 23, ಮಂಗಳವಾರ ನೂತನ ಸಂವತ್ಸರದ ಮೊದಲ ಹುಣ್ಣಿಮೆಯ ದಿನವಾಗಿದೆ. ಇದನ್ನು ಚೈತ್ರ ಹುಣ್ಣಿಮೆ ಎಂದು ಕೂಡ ಕರೆಯುತ್ತಾರೆ.

ಇದು ಅತ್ಯಂತ ಶ್ರೇಷ್ಠವಾದ ದಿನವಾಗಿದ್ದು ಈ ದಿನ ಯಾವುದೇ ಕಾರ್ಯವನ್ನು ಆರಂಭಿಸಿದರೂ ಅತ್ಯಂತ ಶುಭ ಎನ್ನುವ ಮಾತುಗಳಿವೆ. ಈ ಬಾರಿಯ ವಿಶೇಷತೆ ಏನೆಂದರೆ ಇದೇ ದಿನ ಹನುಮ ಜಯಂತಿ ಕೂಡ ಇದೆ. ಹನುಮನು ಈ ದಿನ ಜನಿಸಿದರು ಮತ್ತು ಹನುಮನು ದು’ಷ್ಟ ಶಕ್ತಿಗಳ ವಿರುದ್ಧ ಹೋರಾಡಿ ಜಯಶಾಲಿಯಾದ ದಿನ ಎಂದು ಹನುಮ ಜಯಂತಿಯನ್ನು ಆಚರಿಸುತ್ತಾರೆ.

ಈ ಎರಡು ವಿಶೇಷತೆಗಳು ಸೇರಿರುವ ಈ ದಿನದಂದು ನಾವು ಈ ಮುಂದೆ ಹೇಳುವ ನಾಲ್ಕು ವಿಧಾನದಲ್ಲಿ ಯಾವುದಾದರೂ ಒಂದನ್ನು ಪಾಲಿಸಿ ಆಚರಣೆ ಮಾಡಿದರು ನಿಮ್ಮ ಜೀವನದ ಬಹಳ ಕಷ್ಟ ಕಾರ್ಪಣ್ಯಗಳು ದಟ್ಟ ದರಿದ್ರಗಳು ದೂರಾಗಿ ಶುಭದಿನಗಳು ಆರಂಭಗೊಳ್ಳುತ್ತದೆ.

ಈ ಸುದ್ದಿ ಓದಿ:-ಉತ್ತಮ ಪುರುಷರ ಲಕ್ಷಣಗಳು ಇವು, ಈ ನೆಲದ ಪ್ರತಿ ಗಂಡು ಕೂಡ ಇವುಗಳನ್ನು ಪಾಲಿಸಬೇಕು.!

* ಇವುಗಳಲ್ಲಿ ಯಾವುದನ್ನೇ ಆಚರಣೆ ಮಾಡಿದರೂ ಮೊದಲಿಗೆ ಈ ದಿನದಂದು ಹನುಮ ದೇವರನ್ನು ನೆನೆಯುವುದು ಮತ್ತು ಹನುಮನ ದೇವಾಲಯಕ್ಕೆ ಹೋಗಿ ದರ್ಶನ ಪಡೆಯುವುದನ್ನು ಮರೆಯಬೇಡಿ. ಆ ಬಳಿಕ ಅಸಹಾಯಕರಿಗೆ ಅಥವಾ ಅವಶ್ಯಕತೆ ಇರುವವರಿಗೆ ವಿವಿಧ ಬಣ್ಣಗಳಿಂದ ಕೂಡಿದ ವಸ್ತುವನ್ನು ದಾನ ಮಾಡಿ. ಇದು ನಿಮ್ಮ ಜೀವನದ ಮೇಲೆ ಶುಭ ಪರಿಣಾಮ ಬೀರಿ ನಿಮ್ಮ ಕಷ್ಟಗಳು ಕರಗಿಸುತ್ತದೆ

* ಈ ದಿನ ಹುಣ್ಣಿಮೆ ಕೂಡ ಇರುವುದರಿಂದ ಸತ್ಯನಾರಾಯಣನ ಪೂಜೆಯನ್ನು ಅನೇಕರು ಮಾಡಿಸಿರುತ್ತಾರೆ. ನೀವು ಸತ್ಯನಾರಾಯಣ ಪೂಜೆ ಮಾಡಿಸಿದರು ಅಥವಾ ಆಗದಿದ್ದವರು ಪೂಜೆಯಲ್ಲಿ ಪಾಲ್ಗೊಂಡರು ಅಥವಾ ಸತ್ಯನಾರಾಯಣನ ದರ್ಶನ ಪಡೆದರು ಆ ಕಥೆ ಕೇಳಿದರೂ ನಿಮಗೆ ಬಹಳ ಪುಣ್ಯ ಫಲಗಳು ಉಂಟಾಗಿ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಬದಲಾಗುತ್ತದೆ.

* ಈ ದಿನ ನಿಮ್ಮ ಮನೆಯಲ್ಲಿರುವ ಆಂಜನೇಯ ಫೋಟೋಗೆ ಕೇಸರಿ ಮತ್ತು ಎಳ್ಳೆಣ್ಣೆಯನ್ನು ಬೆರೆಸಿ, ಫೋಟೋಗೆ ಬೊಟ್ಟುಗಳನ್ನು ಇಟ್ಟು ಆಂಜನೇಯನಿಗೆ ಇಷ್ಟವಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಸಿಹಿ ಪದಾರ್ಥಗಳು, ಉದ್ದಿನ ವಡೆ ಕಿತ್ತಳೆ ಹಣ್ಣು, ಸೀತಾಫಲ, ತೆಂಗಿನಕಾಯಿ ಇವುಗಳನ್ನು ನೈವೇದ್ಯ ಇಟ್ಟು ತುಳಸಿ ಮಾಲೆ, ವಿಳ್ಯದೆಲೆ ಮಾಲೆ ಅರ್ಪಿಸಿ ಪೂಜೆ ಮಾಡಿ.

ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

ಈ ಒಂದು ವಿಶೇಷ ಮಂತ್ರವನ್ನು ಪಠಣೆ ಮಾಡಿ ಭಕ್ತಿಯಿಂದ ವಾಯುಪುತ್ರನನ್ನು ನೆನೆದರೆ ಸಾಕು ಹನುಮಂತನ ಬಲದಿಂದ ನಿಮ್ಮ ಜೀವನದ ಕಷ್ಟಗಳು ಒಂದೊಂದಾಗಿ ನಿವಾರಣೆಯಾಗಲು ಆರಂಭವಾಗುತ್ತದೆ. ಈ ಮಂತ್ರದ ಜೊತೆ ಹನುಮಾನ್ ಚಾಲೀಸಾ ಹಾಗೂ ಇನ್ನಿತರ ಹನುಮನ ನಾಮ ಸ್ಮರಣೆ ಮಾಡುವಂತಹ ಮಂತ್ರಗಳು ಅಥವಾ ಜೈ ಶ್ರೀ ರಾಮ್ ಜಯ ಜಯ ರಾಮ ಎಂದರೆ ಸಾಕು.

ಮಂತ್ರ:-
ತ್ವಮಸ್ಮಿನ್ ಕಾರ್ಯನಿರ್ಯೋಗೆ ಪ್ರಮಾಣಂ ಹರಿಸತ್ತಮ
ಹನುಮಾನ್ ಯತ್ನಮಾಸ್ಥಾಯಾ ದುಃಖ ಕ್ಷಯಕರೋ ಭವ

* ಹನುಮಂತನ ದೇವಸ್ಥಾನಕ್ಕೆ ಹೋಗಿ 5 ಅಥವಾ 11 ಪ್ರದಕ್ಷಣೆ ಹಾಕಿ ಉದ್ದಿನವಡೆ ಹಾರ, ವೀಳ್ಯದೆಲೆ ಹಾರ, ತುಳಸಿ ಮಾಲೆ ಅರ್ಪಿಸಿ ನಿಮ್ಮ ಶಕ್ತಿಯೇ ಅನುಸಾರ ಒಂದು ಚಿಕ್ಕ ಗಂಟೆಯನ್ನು ನೀಡಿದರೆ ಅಥವಾ ಮನೆಗೆ ಹನುಮಂತನ ಹಿಡಿ ಇರುವ ಘಂಟೆಯನ್ನು ಪೂಜೆ ಮಾಡಲು ತಂದು ದೇವರ ಕೋಣೆಯಲ್ಲಿ ಇಟ್ಟರೆ.

ನಿಮ್ಮ ಕೆಟ್ಟಿರುವ ಸಮಯ ಸರಿಹೋಗುತ್ತದೆ ಮತ್ತು ಹನುಮನು ನಿಮ್ಮನ್ನು ಇನ್ನು ಮುಂದೆ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಸಿ ಕಾಯುತ್ತಾರೆ ಎನ್ನುವ ನಂಬಿಕೆಗಳು ಇವೆ. ತಪ್ಪದೇ ಹುಣ್ಣಿಮೆಯ ದಿನದಂದು ಇಷ್ಟು ಸರಳವಾದ ಈ ಎಲ್ಲಾ ನಿಯಮಗಳಲ್ಲಿ ಯಾವುದಾದರು ಒಂದನ್ನಾದರೂ ಪಾಲಿಸಿ ಹನುಮ ಹಾಗೂ ಶ್ರೀರಾಮರ ಕೃಪೆಗೆ ಪಾತ್ರರಾಗಿ.

ಉತ್ತಮ ಪುರುಷರ ಲಕ್ಷಣಗಳು ಇವು, ಈ ನೆಲದ ಪ್ರತಿ ಗಂಡು ಕೂಡ ಇವುಗಳನ್ನು ಪಾಲಿಸಬೇಕು.!

ನಾವು ಇಂಗ್ಲಿಷ್ ನಲ್ಲಿ ಜಂಟಲ್ ಮ್ಯಾನ್ ಎಂದು ಸುಲಭವಾಗಿ ಕರೆದು ಬಿಡುತ್ತೇವೆ ಆದರೆ ಈ ಜನರಲ್ ಮ್ಯಾನ್ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಅಷ್ಟೊಂದು ಸುಲಭವಾದ ಮಾತಲ್ಲ. ಮರ್ಯಾದೆ ಪುರುಷೋತ್ತಮನಾದ ಶ್ರೀರಾಮನಿಂದ ಹಿಡಿದು ಲಿಂಗ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರು.

ಆದಿಶಂಕರಚಾರ್ಯರಿಂದ ಹಿಡಿದು ಸಿದ್ಧಗಂಗಾ ಶ್ರೀಗಳು ಹೀಗೆ ಸಾವಿರಾರು ಜನ ಮಹಾತ್ಮರು ಮಹಾಮಹಿಮರು ಬದುಕು ಕಳೆದ ಇಂತಹ ಪವಿತ್ರ ಭರತ ಖಂಡದ ಭೂಮಿಯಲ್ಲಿ ನಡೆದಾಡುತ್ತಿರುವ ಪ್ರತಿಯೊಬ್ಬ ಪುರುಷನು ಕೂಡ ಇಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಮತ್ತೊಮ್ಮೆ ರಾಮ ರಾಜ್ಯ ಸ್ಥಾಪನೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಈಗ ಕಾಲ ಬಹಳ ಬದಲಾಗಿದೆ ಕಾಲಕ್ಕೆ ತಕ್ಕ ಹಾಗೆ ಬದಲಾಗುವುದು ಜಗದ ನಿಯಮ. ಆದರೆ ನಮ್ಮ ಅಸ್ತಿತ್ವವನ್ನು ಮರೆಯಬಾರದು ಹೀಗಿದ್ದಾಗ ಮಾತ್ರ ಭದ್ರಬುನಾದಿ ಮೇಲೆ ಮುಗಿಲೆತ್ತರಕ್ಕೆ ನಮ್ಮ ಪೀಳಿಗೆ ಬೆಳೆದು ರಾರಾಜಿಸುತ್ತದೆ. ಹಾಗಾಗಿ ಮನೆಯೇ ಮೊದಲ ಪಾಠಶಾಲೆ ಎಂದು ನಂಬಿರುವಂತಹ ನಮ್ಮ ಸಂಸ್ಕೃತಿಯಲ್ಲಿ ಪ್ರತಿ ಪುರುಷನು ಹೀಗೆ ಬಾಳಲಿ ಎನ್ನುವ ಉದ್ದೇಶದಿಂದ ಈಗಿನ ಕಾಲಕ್ಕೆ ಒಬ್ಬ ಉತ್ತಮ ಪುರುಷನಾಗಲು ಕನಿಷ್ಠ ಇಷ್ಟಾದರೂ ಗುಣ ಲಕ್ಷಣವಿರಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

* ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಕಾಣಲಾಗುತ್ತದೆ ಅಲ್ಲಿ ದೇವಾನುದೇವತೆಗಳು ನೆನೆಸಿರುತ್ತಾರೆ ಎನ್ನುವುದು ಅಕ್ಷರಶಃ ಸತ್ಯವಾದ ಮಾತು. ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮೊದಲು ಗೌರವ ಕೊಡಿ. ತಾಯಿ, ಮಡದಿ, ಮಕ್ಕಳು, ಸಹೋದರಿ ಇವರನ್ನು ತಾತ್ಸರದಿಂದ ಕಾಣಬೇಡಿ. ನಿಮ್ಮ ಸಮಯ ಮತ್ತು ನಿಮ್ಮ ಬೆಂಬಲ ಸದಾ ಅವರಿಗೆ ಬೇಕು ಒಂದು ವೇಳೆ ಅವರು ಅರಿವಿಲ್ಲದೆ ತಪ್ಪು ಮಾಡಿದರು ಕ್ಷಮಿಸಿ ಶಿ’ಕ್ಷಿಸಿ ತಿದ್ದುವಂತಹ ಸಹನೆಯನ್ನು ಬೆಳೆಸಿಕೊಳ್ಳಿ.

* ನಿಮ್ಮ ಮನೆಯ ಹೆಣ್ಣು ಮಕ್ಕಳೊಂದಿಗೆ ನಿಮ್ಮ ಸಹೋದ್ಯೋಗಿಗಳು ಹಾಗೂ ಸ್ನೇಹಿತೆಯರನ್ನು ಕೂಡ ಗೌರವದಿಂದ ಕಾಣಿ. ಯಾವುದೇ ಸಂದರ್ಭದಲ್ಲಿ ಅವರ ಬಗ್ಗೆ ಅವಮಾನಿಸಿ ಮಾತನಾಡುವುದು ಕಣ್ಣಿನಲ್ಲಿ ನೀರು ಹಾಕಿಸುವುದು ಸುಳ್ಳು ಅಪವಾದ ಹೊರಿಸುವುದು ಇಂತಹ ತಪ್ಪುಗಳನ್ನು ಮಾಡಬೇಡಿ ನಿಮ್ಮ ಸುತ್ತಮುತ್ತ ಇರುವ ಯಾವುದೇ ಹೆಣ್ಣು ಮಗುವಿಗೆ ನಿಜವಾಗಿಯೂ ಸಹಾಯ ಬೇಕಿದ್ದರೆ ನಿಮ್ಮ ಕೈಲಾದಷ್ಟು ಅವರ ತೊಂದರೆ ಪರಿಹರಿಸಿ.

* ಅನಾವಶ್ಯಕವಾಗಿ ಯಾವುದೇ ಸ್ತ್ರೀಯ ಸಹವಾಸ ಮಾಡಬೇಡಿ, ನಿಮ್ಮ ಜೀವನದಲ್ಲಿ ಋಣ ಇದ್ದರೆ ಆಕೆ ಸ್ನೇಹಿತೆಯಾಗಿ ಅಥವಾ ಸಂಬಂಧಿಕರಾಗಿ ನಿಮ್ಮ ಜೀವನಕ್ಕೆ ಬರುತ್ತಾರೆ ಇಲ್ಲವಾದಲ್ಲಿ ಬಲವಂತವಾಗಿ ಯಾರನ್ನು ನಮ್ಮ ಬದುಕಿನಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ ಈ ವಿಚಾರವಾಗಿ ಯಾವುದೇ ಹೆಣ್ಣನ್ನು ಹಿಂಸಿಸಬೇಡಿ.

ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

* ಯಾವುದೇ ಹೆಣ್ಣು ಮಗುವನ್ನು ಆಕೆಯ ದೇಹದ ಬಣ್ಣ ಅಥವಾ ಆಕೆಯ ದೇಹದ ಯಾವುದೇ ವಿಕಾರ ಹೇಳಿ ಚುಚ್ಚುಮಾತಿನಿಂದ ಕೊಲ್ಲಬೇಡಿ. ಯಾವುದೇ ಹೆಣ್ಣನ್ನು ನಿಮ್ಮ ಗುಲಾಮರಂತೆ ಬಳಸಿಕೊಳ್ಳಬೇಡಿ, ಯಾವುದೇ ಹೆಣ್ಣಿಗೆ ಬ್ಲಾಕ್ ಮೇಲ್ ಮಾಡಿ ಆಕೆಯ ಜೀವನಕ್ಕೆ ಅಭದ್ರತೆಯನ್ನು ತರಬೇಡಿ.

* ಹೆಣ್ಣಿನೊಂದಿಗೆ ಕೆಟ್ಟದಾಗಿ ವರ್ತಿಸುವ ಮುನ್ನ ಆಕೆಯು ಕೂಡ ಮತ್ತೊಬ್ಬರ ಮಗಳು ಪತ್ನಿ ಇರಬಹುದು ಎನ್ನುವ ಎಚ್ಚರ ಇರಲಿ ಅದರಲ್ಲೂ ಮದುವೆ ಆಗಿರುವ ಹೆಣ್ಣು ಮಕ್ಕಳ ಮೇಲೆ ಕೆಟ್ಟ ದೃಷ್ಟಿಯನ್ನು ಹಾಕಬೇಡಿ ಇದು ನಿಮ್ಮ ಸರ್ವನಾಶಕ್ಕೆ ದಾರಿ ಮಾಡಿಕೊಳ್ಳುತ್ತದೆ.

* ನಿಮ್ಮ ಕುಟುಂಬದಲ್ಲಿರುವ ಯಾವುದೇ ಮಹಿಳೆಗೆ ಯಾವುದಾದರು ವಿಷಯದಲ್ಲಿ ಪ್ರತಿಭೆ ಇದ್ದರೆ ಆಕೆಯನ್ನು ಆ ಕ್ಷೇತ್ರದಲ್ಲಿ ಬೆಳೆಯಲು ಸಹಕಾರ ನೀಡಿ.

ಈ ಸುದ್ದಿ ಓದಿ:- ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!

* ಹೆಣ್ಣು ಮಕ್ಕಳು ಹೂವಿನಂತೆ ಆಕೆ ನಕ್ಕರೆ ಆ ಕುಟುಂಬವೇ ನಂದನವನ ಜೀವನ ಎಲ್ಲಾ ಕಷ್ಟಗಳನ್ನು ಹೊರುವ ಶಕ್ತಿ ಇಡುವುದು ಅಷ್ಟೇ ಅಚ್ಚುಕಟ್ಟಾಗಿ ಹೊರಗಿನ ಜವಾಬ್ದಾರಿ ಜೊತೆ ಮನೆ ಹಾಗೂ ಮನೆತನದ ಕರ್ತವ್ಯವನ್ನು ಕೂಡ ಮೆರೆಯುವ ಶಕ್ತಿ ಇರುವುದು ಹೆಣ್ಣಿಗೆ, ಆಕೆಗೆ ಜೊತೆಯಾಗಿ ಆಕೆಗೆ ಧೈರ್ಯವಾಗಿ.

ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

 

ರವಿಯು ಈಗ 2ನೇ ಮನೆಯಲ್ಲಿ, ಮೇ 15ರ ನಂತರ 3ನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ಮೇ ತಿಂಗಳಲ್ಲಿ ಮೀನ ರಾಶಿಯವರು ಬಹಳ ಉತ್ತಮ ಪರಿಣಾಮಗಳನ್ನು ಪಡೆಯುತ್ತಿದ್ದಾರೆ ಅದರಲ್ಲೂ ಆರೋಗ್ಯದ ವಿಚಾರವಾಗಿ ಬಹಳ ಶುಭವಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ನಿಮಗೆ ಆರೋಗ್ಯ ಸಮಸ್ಯೆ ಇದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಮಡದಿಗೋ ಮಕ್ಕಳಿಗೋ ಅಥವಾ ತಂದೆ ತಾಯಿಗೋ ಅನಾರೋಗ್ಯ ಉಂಟಾಗಿ ನೀವು ನೋ’ವಿನಲ್ಲಿದ್ದರೆ ನಿಮ್ಮ ಚಿಂತೆ ಪರಿಹಾರ ಈ ಮೇ ತಿಂಗಳಿನಲ್ಲಿ ಆಗುತ್ತದೆ ಆರೋಗ್ಯ ವಿಚಾರವಾಗಿ ವಿಷಯ ಇತ್ಯರ್ಥವಾಗಿ ಮನಸ್ಸು ನಿರಾಳವಾಗುತ್ತದೆ.

ಕುಟುಂಬ ಸೌಖ್ಯ ಇರುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಯಾವುದಕ್ಕೂ ಕೊರತೆ ಇರುವುದಿಲ್ಲ ಬಹಳ ಉತ್ತಮವಾದ ಸಮಯವನ್ನು ಕುಟುಂಬದೊಂದಿಗೆ ಸಂತೋಷವಾಗಿ ಈ ತಿಂಗಳಲ್ಲಿ ಕಳೆಯುತ್ತೀರಿ. ಆದರೆ ಮಂಗಳ ಗ್ರಹದ ದೋಷಗಳು ಉಂಟಾಗಿರುವುದರಿಂದ ಪತಿಪತ್ನಿ ಸಂಬಂಧದ ನಡುವೆ ವಿ’ರ’ಸವಾಗಬಹುದು.

ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

ಮೀನ ರಾಶಿಯವರಿಗೆ ಜನ್ಮಸ್ಥಾನವಾದ ಒಂದನೇ ಮನೆಯಲ್ಲಿ ಮಂಗಳ ಗ್ರಹ ಸಂಚಾರ ಮಾಡುತ್ತಿರುವುದು ದಾಂಪತ್ಯದಲ್ಲಿ ಸಣ್ಣ ಪುಟ್ಟ ಕ’ಲ’ಹ ಮ’ನ’ಸ್ತಾ’ಪ ಮಾತುಗಳಾಗಬಹುದು ಅಥವಾ ಅನಿವಾರ್ಯ ಕಾರಣಗಳಿಂದ ಕೆಲ ದಿನಗಳ ಕಾಲ ಇಬ್ಬರು ದೂರವಾಗಿ ವಾಸಿಸಬೇಕಾಗಿ ಬರಬಹುದು ಎನ್ನುವುದನ್ನು ಸೂಚಿಸುತ್ತಿದೆ.

ಆದರೆ ಗುರುವಿನ ಬಲವು ಉತ್ತಮವಾಗಿರುವುದರಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕೊಡುವುದು ಮಾತ್ರವಲ್ಲದೆ ಈ ರೀತಿಯಾಗಿ ಮಂಗಳ ಗ್ರಹದಿಂದ ಉಂಟಾಗಿರುವ ದೋಷವನ್ನು ಕೂಡ ಗುರುಗ್ರಹದ ಪ್ರಭಾವವು ಕಡಿಮೆ ಮಾಡುತ್ತಿದೆ ದೇವಗುರುವಿನ ಅನುಗ್ರಹ ಬಲದಿಂದ ಕಲ್ಲಿನಂತೆ ಬಂದ ಕಷ್ಟವು ಮಂಜಿನಂತೆ ಕರಗುತ್ತಿದೆ.

ಆದರೆ ನೀವು ಈ ವಿಚಾರವಾಗಿ ಮುನ್ನೆಚ್ಚರಿಕೆಯಿಂದ ಇದ್ದು ಆದಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಇನ್ನೂ ಉತ್ತಮ. ಬುಧನು ಕೂಡ ಒಂದನೇ ಮನೆ ಹಾಗೂ ಎರಡನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ನಿಮ್ಮ ಕೀರ್ತಿ ಹೆಚ್ಚಾಗುತ್ತದೆ.

ಈ ಸುದ್ದಿ ಓದಿ:- ಬಾಯಿಯಲ್ಲಿ ನೀರೂರಿಸುವ ಮಾವಿನಕಾಯಿ ತಿಳಿ ಸಾರು, ಮಾವಿನಕಾಯಿ ರಸಂ ಮಾಡುವ ವಿಧಾನ.!

ವ್ಯಾಪಾರ, ವ್ಯವಹಾರ ವೃದ್ಧಿಯಾಗಿ ಹೊಸ ಸಂಪರ್ಕಗಳು ಬೆಳೆಯುತ್ತವೆ ಸ್ನೇಹಿತರ ಸಹಕಾರದಿಂದ ಅಪಾರ ಧನ ಲಾಭ ಯೋಗ ಇದ್ದು, ಮದ್ಯಸ್ತಿಕೆ ವಹಿಸುವ ವಿಚಾರಗಳಲ್ಲಿ ನಿಮ್ಮ ಮಾತಿಗೆ ಬಹಳ ಮಾನ್ಯತೆ ಸಿಗುತ್ತದೆ. ಅದಾಗಿ ಯಾವುದೇ ಕಲಿಕೆ ವಿಚಾರಗಳಲ್ಲಿ ಆಸಕ್ತಿ ತೋರುವುದಿದ್ದರೆ ಈ ಸಮಯದಿಂದ ಅಭ್ಯಾಸ ಪ್ರಾರಂಭ ಮಾಡುವುದು ಬಹಳ ಉತ್ತಮ‌.

ಯಾಕೆಂದರೆ ಈಗಿನ ತೊಡಗಿಕೊಳ್ಳುವಿಕೆ ಹಾಗೂ ಒಳ್ಳೆಯ ನಿರ್ಧಾರಗಳು ಇಷ್ಟೇ ಶುಭ ಫಲಿತಾಂಶಗಳನ್ನು ಮುಂದಿನ ದಿನಗಳಲ್ಲಿ ತಂದು ಕೊಡಲಿದೆ. ಶುಕ್ರನ ಸ್ಥಾನವೂ ಕೂಡ ಬಲವಾಗಿರುವುದರಿಂದ ಎರಡನೇ ಮನೆಯಲ್ಲಿ ಶುಕ್ರನ ಸಂಚಾರ ಇರುವುದರಿಂದ ಪ್ರೀತಿ ಪ್ರೇಮದಲ್ಲಿ ಬಿದ್ದಿರುವವರು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ ಕುಟುಂಬದ ಅನುಮತಿಯೊಂದಿಗೆ ನಿಶ್ಚಿತಾರ್ಥವಾಗುವ ಅಥವಾ ವಿವಾಹಕ್ಕೆ ಒಪ್ಪಿಗೆ ಪಡೆಯುವಂತಹ ಯೋಗಗಳನ್ನು ಪಡೆಯುತ್ತಿದ್ದಾರೆ.

ಸುಖ ಭೋಜನ ಮತ್ತು ಅತ್ಯಂತ ಮನೋರಂಜನೆಯಲ್ಲಿ ಈ ಸಮಯವನ್ನು ಕಳೆಯಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಕೂಡ ಬಹಳ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ ಈ ವಿಚಾರದಲ್ಲಂತೂ ಕೈ ಹಾಕಿದ್ದೆಲ್ಲ ಚಿನ್ನವಾಗುವಂತಹ ಯೋಗವು ಮೀನ ರಾಶಿಯವರಿಗೆ ಒಲಿದಿದೆ ಎಂದು ಹೇಳಬಹುದು.

ಈ ಸುದ್ದಿ ಓದಿ:- ನಿಮ್ಮ ರಾಶಿಗೆ ಅನುಗುಣವಾಗಿ ಶುಭ ವಾರ, ಶುಭ ದಿಕ್ಕು, ಶುಭ ಬಣ್ಣ, ಮತ್ತು ಶುಭ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳಿ.!

ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಒಳ್ಳೆ ಕಡೆ ಹಣ ಹೂಡಿಕೆ ಮಾಡಿ ಜೀವನಪೂರ್ತಿ ಇದರ ಲಾಭವನ್ನು ಅನುಭವಿಸುವ ರೀತಿಯಾಗಿ ಯೋಚನೆ ಮಾಡಿ. ಹೀಗೆ ಮಂಗಳ ಗ್ರಹ ಹೊರತುಪಡಿಸಿ ಬಹುತೇಕ ಎಲ್ಲಾ ಗ್ರಹಗಳ ಫಲವು ಶುಭವಾಗಿದೆ. ಸಣ್ಣ ಪುಟ್ಟ ದೋಷಗಳು ಗುರುಬಲದಿಂದ ಕಳೆಯುತ್ತಿದೆ. ಇನ್ನು ಹೆಚ್ಚಿನ ಶುಭಫಲಗಳನ್ನು ಪಡೆಯುವುದಕ್ಕಾಗಿ ನವಗ್ರಹ ಆರಾಧನೆ ಮಾಡಿ ಮತ್ತು ನಿಮ್ಮ ಕುಲದೇವ ಹಾಗೂ ಇಷ್ಟ ದೇವರಿಗೆ ಪ್ರತಿದಿನವೂ ಪ್ರಾರ್ಥನೆ ಮಾಡಿ.

ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

 

ಈ ಪ್ರಕೃತಿಯೇ ಒಂದು ವಿಸ್ಮಯ. ಈ ಪ್ರಕೃತಿ ಎಷ್ಟು ಕುತೂಹಲಕಾರಿ ವಿಷಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ ಎಂದರೆ ಸಹಸ್ರಾರು ವರ್ಷಗಳು ಕಳೆದರೂ ಕೂಡ ಇನ್ನು ಸಂಶೋಧನೆಗಳು ನಡೆಯುತ್ತಾ ಹೊಸ ವಿಷಯಗಳ ಆವಿಷ್ಕಾರ ಆಗುತ್ತಲೇ ಇದೆ. ಆಯಾ ಕಾಲಘಟ್ಟದಲ್ಲಿ ಜನರು ತಮಗೆ ಅರಿವಾದ, ಅವರು ಪರಿಹಾರ ಕಂಡ ಸಂಗತಿಗಳನ್ನು ದಾಖಲೆ ಮಾಡಿ ಹೋಗಿದ್ದಾರೆ.

ಈಗ ನಾವು ಇದನ್ನು ವಿಜ್ಞಾನ ಎಂದು ಕರೆದರು ನಮಗಿಂತ ನಮ್ಮ ಪೂರ್ವಿಕರು ಇದನ್ನು ಚೆನ್ನಾಗಿ ಬಲ್ಲವರಾಗಿದ್ದರು ಮತ್ತು ಇದಕ್ಕೆ ನಂಬಿಕೆಯ ಚೌಕಟ್ಟು ಹಾಕಿ ಆಚರಣೆಯಲ್ಲಿ ತಂದಿದ್ದರು ಎನ್ನುವುದನ್ನು ಅಲ್ಲಗಳೆಯಬಾರದು. ಕಾಲ ಕಳೆದ ಬಳಿಕ ನಮ್ಮ ನಿರ್ಲಕ್ಷದಿಂದಲೋ ಅಥವಾ ಇದನ್ನು ಸರಿಯಾಗಿ ಅರಿತುಕೊಳ್ಳಲಾಗದೆ ಸಮಸ್ಯೆಗಳಿಗೂ ಅಂಗೈ ನಲ್ಲಿ ಔಷಧಿ ಇಟ್ಟುಕೊಂಡು ಊರೆಲ್ಲಾ ಸುತ್ತುವಂತಾಯಿತು.

ಈ ಸುದ್ದಿ ಓದಿ:- ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!

ಈ ಪ್ರಕೃತಿಯ ಒಂದು ಔಷಧಿ. ಆಯುರ್ವೇದದಲ್ಲಿ ಮನುಷ್ಯನ ಯಾವುದೇ ಕಾಯಿಲೆಯನ್ನು ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಗುಣ ಮಾಡಬಹುದು, ಪ್ರಕೃತಿಯೇ ಔಷಧಿ ಎಂದು ಹೇಳಲಾಗಿದೆ.

ಈ ರೀತಿಯಾಗಿ ಆಯುರ್ವೇದದಲ್ಲಿ ಮಾತ್ರವಲ್ಲದೆ ಕೇವಲ ದೇಹಕ್ಕಾಗುವ ಕಾಯಿಲೆಗಳನ್ನು ಗುಣ ಮಾಡುವುದು ಮಾತ್ರವಲ್ಲದೆ ಮನುಷ್ಯನಿಗೆ ಆರ್ಥಿಕವಾಗಿ ಮತ್ತು ಕೌಟುಂಬಿಕವಾಗಿ ಉಂಟಾಗುವ ಸಂಘರ್ಷಗಳಿಗೂ ಕೂಡ ಪ್ರಕೃತಿಯಲ್ಲಿ ಪರಿಹಾರ ಇದ್ದೇ ಇದೆ. ಈ ಪ್ರಕೃತಿಯಲ್ಲಿರುವ ಗಿಡಮರ ಬಳ್ಳಿ ಹೂವು ಅಂದವನ್ನು ಮಾತ್ರವಲ್ಲದೆ ಔಷಧಿ ಗುಣ, ಆಹಾರಕ್ಕೆ ರುಚಿ ಮತ್ತು ಇನ್ನು ಕೆಲವು ಗಿಡ ಮರ ಬಳ್ಳಿಗಳು ದೈವಿಕ ಗುಣವನ್ನು ಹೊಂದಿವೆ.

ಭಗವಂತನ ಮೂಲಕ ಮಾತ್ರ ಪರಿಹರಿಸಲು ಸಾಧ್ಯವಾಗುವ ಮನುಷ್ಯನ ಕ’ಷ್ಟಕಾರ್ಪಣ್ಯಗಳಿಗೆ ಇಂತಹ ದೈವಿಕ ಶಕ್ತಿಯುಳ್ಳ ವಸ್ತುಗಳು ಪರಿಹಾರವಾಗಿ ಸಹಾಯಕವಾಗುತ್ತದೆ. ಇಂತಹದೇ ಒಂದು ದೈವಿಕ ಶಕ್ತಿಯುಳ್ಳ ಗಿಡದ ಒಂದು ಕಡ್ಡಿಯನ್ನು ಬಳಸಿ ಮನುಷ್ಯನಿಗೆ ಜೀವನದಲ್ಲಿ ಬರುವ ಅತಿ ದೊಡ್ಡ ಕ’ಷ್ಟವಾದ ಸಾಲದ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳುವುದು ಎನ್ನುವ ಆಸಕ್ತಿಕರ ಸಂಗತಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ.

ಈ ಸುದ್ದಿ ಓದಿ:- ನಿಮ್ಮ ಮಕ್ಕಳಿಗೆ ಈ ರೀತಿ ಹೆಸರು ಇಡಬೇಡಿ ಕಷ್ಟ ತಪ್ಪಿದಲ್ಲ.!

ಬಿಳಿ ಎಕ್ಕದ ಹೂವಿನ ಬಗ್ಗೆ ಎಲ್ಲರೂ ಕೇಳರುತ್ತೀರಿ. ಹಳ್ಳಿಗಳಲ್ಲಿ ಇರುವವರಿಗೆ ತಮ್ಮ ಮನೆ ಅಕ್ಕ ಪಕ್ಕ ಇದು ಸಿಗುತ್ತದೆ ಇನ್ನು ನಗರ ಪ್ರದೇಶದಲ್ಲಿರುವವರು ಶಿವನ ಪೂಜೆಗೆ ಗಣಪತಿಗೆ ಹಾರ ಮಾಡಿ ಹಾಕಲು ಹೂವಿನ ಅಂಗಡಿಯಲ್ಲಿ ಇದನ್ನು ಖರೀದಿಸಿರುತ್ತೀರಿ. ಈ ಹೂವಿಗೆ ಮಾತ್ರವಲ್ಲದೆ ಈ ಗಿಡದ ಬೇರುಕಡ್ಡಿ ಎಲೆ, ಹಾಲಿಗೂ ಕೂಡ ಅಪಾರವಾದ ಶಕ್ತಿ ಇದೆ ನಿಮ್ಮ ಸಾಲದ ಹೊರೆ ಇಳಿಸುವಂತಹ ಅಪಾರ ಶಕ್ತಿಯು ಈ ಗಿಡದಿಂದ ಮಾಡುವ ಒಂದು ಆಚರಣೆಗೆ ಇದೆ.

ಹೇಗಂದರೆ ಒಂದು ಹುಣ್ಣಿಮೆ ಅಥವಾ ಅಮಾವಾಸ್ಯೆ ದಿನದ ಹಿಂದಿನ ದಿನದಂದು ಮನೆಯನ್ನು ಸ್ವಚ್ಛ ಮಾಡಿ ಈ ಗಿಡದ ಕಡ್ಡಿಯನ್ನು ಮನೆಗೆ ತರಬೇಕು. ಐದು ಎಕ್ಕದ ಗಿಡದ ಕಡ್ಡಿಯನ್ನು ತಂದರೆ ಸಾಕು. ಗ್ರಂಥಿಕೆ ಅಂಗಡಿಗಳಲ್ಲೂ ಕೂಡ ಇದು ಸಿಗುತ್ತದೆ, ಇದನ್ನು ಗಿಡದಿಂದ ತರುವರಾದರೆ ಮೊದಲು ಗಣಪತಿಯನ್ನು ಪ್ರಾರ್ಥಿಸಿ, ನಂತರ ಎಕ್ಕದ ಗಿಡಕ್ಕೆ ಪೂಜೆ ಮಾಡಿ ನಂತರವಷ್ಟೇ ತರಬೇಕು.

ಈ ಸುದ್ದಿ ಓದಿ:- ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

ಹೀಗೆ ಮಾಡುವಾಗ ಗಿಡಕ್ಕೆ ಕ್ಷಮೆ ಯಾಚಿಸಿ ಬರಬೇಕು. ಅಮಾವಾಸ್ಯೆ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿಯಾಗಿ ಮೊದಲು ಗಣಪತಿಗೆ ನಂಬಿಸಿ ಮನೆಯಲ್ಲಿ ದೇವರ ಪೂಜೆ ಮಾಡಿ ನಿಮ್ಮ ಕುಲದೇವರ ಇಷ್ಟ ದೇವರ ಪ್ರಾರ್ಥನೆ ಮಾಡಿ ತಾಯಿ ಮಹಾಲಕ್ಷ್ಮಿಯನ್ನು ಆರ್ಥಿಕ ಸಂಕಷ್ಟದಿಂದ ಪರಿಹರಿಸುವಂತೆ ಕೇಳಿ.

ಈ ಗಿಡದ ಕಡ್ಡಿಗಳನ್ನು ಒಂದು ಬಿಳಿ ದಾರದಿಂದ ಕಟ್ಟಿ ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡಿ ಮನೆಯ ಮುಖ್ಯದ್ವಾರದ ಮೇಲೆ ಮನೆ ಒಳಗಡೆಗೆ ಬರುವಾಗ ತಲೆ ಮೇಲೆ ಇರುವಂತೆ ಕಟ್ಟಬೇಕು ಮತ್ತು ಪ್ರತಿದಿನವೂ ಹೂವು ನೀರು ಇಟ್ಟು ಇದಕ್ಕೆ ಭಕ್ತಿಯಿಂದ ಪೂಜೆ ಮಾಡಿ ನಿಮ್ಮ ಕಷ್ಟ ಪರಿಹರಿಸುವಂತೆ ಕೇಳಿಕೊಳ್ಳಬೇಕು. ಈ ಸರಳ ಆಚರಣೆ ಮಾಡಿ ನಿಮ್ಮ ಹಣಕಾಸಿನ ಸಮಸ್ಯೆ ಹೇಗೆ ಪರಿಹಾರ ಆಗುತ್ತದೆ ಎಂದು ನೀವೇ ನೋಡಿ.

 

ಬಾಯಿಯಲ್ಲಿ ನೀರೂರಿಸುವ ಮಾವಿನಕಾಯಿ ತಿಳಿ ಸಾರು, ಮಾವಿನಕಾಯಿ ರಸಂ ಮಾಡುವ ವಿಧಾನ.!

 

ಮಾವಿನಕಾಯಿ ಎಂದಾಕ್ಷಣ ಪ್ರತಿಯೊಬ್ಬರ ಬಾಯಲ್ಲಿಯೂ ಸಹ ನೀರು ಬರುವುದು ಸಹಜ ಏಕೆಂದರೆ ಹಣ್ಣುಗಳ ರಾಜ ಮಾವಿನ ಹಣ್ಣು. ಆದ್ದರಿಂದ ಮಾವಿನ ಹಣ್ಣಾಗಿರಬಹುದು ಮಾವಿನ ಕಾಯಿ ಎಲ್ಲವನ್ನು ಸಹ ಪ್ರತಿಯೊಬ್ಬರೂ ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಅದರಲ್ಲೂ ಮಾವಿನಕಾಯಿ ಸೀಸನ್ ಬಂದರೆ ಸಾಕು ಮಾವಿನಕಾಯಿ ಇಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ.

ಕೆಲವೊಂದಷ್ಟು ಜನ ಮಾವಿನ ಕಾಯಿಯನ್ನು ಹಾಗೆ ತಿನ್ನಲು ಬಯಸುತ್ತಾರೆ ಇನ್ನು ಕೆಲವೊಂದಷ್ಟು ಜನ ಮಾವಿನಕಾಯಿ ಉಪ್ಪಿನಕಾಯಿ ಮಾವಿನಕಾಯಿ ಚಟ್ನಿ ಚಿತ್ರಾನ್ನ ಸಾಂಬಾರ್ ಹೀಗೆ ಹಲವಾರು ರೀತಿಯ ಖಾದ್ಯಗಳನ್ನು ಮಾವಿನಕಾಯಿಯಲ್ಲಿ ಮಾಡುತ್ತಾರೆ.

ಈ ಸುದ್ದಿ ಓದಿ:-ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಾವಿನ ಕಾಯಿಯನ್ನು ಉಪಯೋಗಿಸಿ ತಿಳಿ ಸಾಂಬಾರ್ ಅನ್ನು ಹೇಗೆ ಮಾಡುವುದು ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ರುಚಿಕರವಾದಂತಹ ಮಾವಿನಕಾಯಿ ತಿಳಿ ಸಾಂಬಾರ್ ಹೇಗೆ ಮಾಡುವುದು ಹಾಗೂ ಈ ಒಂದು ಸಾಂಬಾರ್ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.

ಮಾವಿನಕಾಯಿ ತಿಳಿ ಸಾರು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ನೋಡುವುದಾದರೆ.
* ಒಂದು ಮಾವಿನ ಕಾಯಿ
* ಉಪ್ಪು
* ಸ್ವಲ್ಪ ಬೆಲ್ಲ
* ಕರಿಬೇವು
* ಸಾಸಿವೆ, ಜೀರಿಗೆ
* ಇಂಗು
* ಎಣ್ಣೆ
* ಎರಡು ಒಣ ಮೆಣಸಿನಕಾಯಿ
* ಎರಡು ಹಸಿ ಮೆಣಸಿನಕಾಯಿ
* ಒಂದು ಚಮಚ ಅರಿಶಿಣ
ಇಷ್ಟು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ತಿಳಿ ಸಾಂಬಾರ್ ಮಾಡುವುದು ಇದರ ವಿಧಾನ ಏನು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:-ನಿಶ್ಯಕ್ತಿ, ಸುಸ್ತು, ಕಣ್ಣು ಉರಿ, ಏನೇ ಇರಲಿ ಈ ಮನೆ ಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಮಾವಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಅದರ ಒಳಗಡೆ ಹಾಕಿ ಚಿಟಿಗೆ ಅರಿಶಿಣ ಹಾಗೂ ಎರಡು ಹಸಿ ಮೆಣಸಿನಕಾಯಿ ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು ಈ ರೀತಿ ಬೇಯಿಸಿಕೊಂಡಂತಹ ಮಾವಿನಕಾಯಿಯನ್ನು ಸ್ವಲ್ಪ ಆರಲು ಬಿಡಬೇಕು.

ಆನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು ನಂತರ ಇದನ್ನು ಕುದಿಸಿದಂತಹ ನೀರಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ಅದರಲ್ಲಿ ಯಾವುದೇ ರೀತಿಯ ಗಂಟು ಇಲ್ಲದ ಹಾಗೆ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಅದಕ್ಕೆ ಚಿಟಿಕೆ ಬೆಲ್ಲವನ್ನು ಹಾಕಿ ಕರಗಲು ಬಿಡಬೇಕು.

ಈ ಸುದ್ದಿ ಓದಿ:-ರೇಷ್ಮೆ ಸೀರೆ ಮೇಲೆ ಎಣ್ಣೆ ಕಲೆ ತೆಗೆಯುವ ಸುಲಭ ವಿಧಾನ.!

ಆನಂತರ ಕೊನೆಯಲ್ಲಿ ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಇಂಗು ಕರಿಬೇವಿನ ಸೊಪ್ಪು ಇಷ್ಟನ್ನು ಹಾಕಿ ಚೆನ್ನಾಗಿ ಒಗ್ಗರಣೆ ಮಾಡಿ ಆ ಒಂದು ಕುದಿಯುತ್ತಿರುವಂತಹ ಮಾವಿನಕಾಯಿ ನೀರಿಗೆ ಹಾಕಿದರೆ ಸುಲಭವಾಗಿ ತಯಾರಾದಂತಹ ಮಾವಿನಕಾಯಿ ತಿಳಿ ಸಾಂಬಾರ್ ತಯಾರಾಗುತ್ತದೆ.

ಈ ವಿಧಾನ ಬಹಳ ಸುಲಭವಾಗಿದ್ದು ಇದನ್ನು ಯಾವುದೇ ರೀತಿಯ ಹೆಚ್ಚಿನ ಪದಾರ್ಥಗಳನ್ನು ಬಳಸದೆ ಸುಲಭವಾಗಿ ತಯಾರಿಸಬಹುದು. ಇದನ್ನು ಅನ್ನಕ್ಕೆ ಹಾಕಿಯೂ ಕೂಡ ಸವಿಯಬಹುದು ಅಥವಾ ಬಾಯಿಗೆ ರುಚಿ ಬರುವಂತೆ ಲೋಟಕ್ಕೆ ಹಾಕಿ ಕುಡಿಯಲು ಬಹುದು.

ಈ ಸುದ್ದಿ ಓದಿ:-ಮಗು ಆದ್ಮೇಲೂ ಹೊಟ್ಟೆ ಕರಗದೆ ಇದ್ರೆ ಹೀಗೆ ಮಾಡಿ.! ಇಲ್ಲಿದೆ ಸಿಂಪಲ್ ಟಿಪ್ಸ್.!

ಒಟ್ಟಾರೆಯಾಗಿ ಪ್ರತಿಯೊಬ್ಬರಿಗೂ ಕೂಡ ಈ ಒಂದು ಮಾವಿನ ಕಾಯಿ ತಿಳಿ ಸಾಂಬಾರ್ ಇಷ್ಟವಾಗುವುದಂತೂ ಖಂಡಿತ ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಈ ಒಂದು ಮಾವಿನಕಾಯಿ ಸೀಸನ್ ನಲ್ಲಿ ಈ ಒಂದು ತಿಳಿ ಸಾಂಬಾರ್ ಮಾಡಿ ಪ್ರಯತ್ನಿಸಿ ಹಾಗೂ ನಿಮ್ಮ ಮನೆಯವರಿಗೆಲ್ಲಾ ಕೊಟ್ಟು ಅವರಿಗೂ ಸಹ ಇದರ ರುಚಿಯನ್ನು ತೋರಿಸಿ ಹಾಗೂ ಅವರ ಮೆಚ್ಚುಗೆಗೆ ನೀವು ಪಾತ್ರರಾಗಿ. ಈ ಒಂದು ತಿಳಿ ಸಾರನ್ನು ಪ್ರತಿಯೊಬ್ಬರೂ ಕೂಡ ಸುಲಭವಾಗಿ ಕಡಿಮೆ ಸಮಯದಲ್ಲಿಯೇ ತಯಾರಿಸಬಹುದು.

ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!

 

ಸಂಖ್ಯಾಶಾಸ್ತ್ರದ ಪ್ರಕಾರ ಕೆಲವೊಂದು ಅಕ್ಷರದಿಂದ ಪ್ರಾರಂಭವಾಗು ವಂತಹ ಹೆಸರನ್ನು ನಿಮ್ಮ ಮಗುವಿಗೆ ಇಟ್ಟರೆ ಆ ಹೆಸರೇ ಆ ಮಗುವಿಗೆ ಯಶಸ್ಸು ಏಳಿಗೆ ಅಭಿವೃದ್ಧಿ ಎಲ್ಲವನ್ನು ಸಹ ತಂದುಕೊಡುತ್ತದೆ ಎಂದೇ ಹೇಳುತ್ತದೆ. ಹಾಗೇನಾದರು ನೀವು ಸರಿಯಾಗಿ ಹೆಸರನ್ನು ಇಡದೆ ಇದ್ದರೆ ಆ ಮಗುವಿನ ನಾಶವನ್ನು ಸಹ ನೀವೇ ನೋಡಬೇಕಾಗುತ್ತದೆ.

ಆದ್ದರಿಂದ ನಿಮ್ಮ ಮಗುವಿಗೆ ಹೆಸರನ್ನು ಇಡುವಂತಹ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರ ವನ್ನು ತಿಳಿದುಕೊಂಡು ಯಾವ ಅಕ್ಷರದಿಂದ ನಿಮ್ಮ ಮಗುವಿನ ಹೆಸರಿನಲ್ಲಿ ಯಾವ ಅಕ್ಷರ ಇದ್ದರೆ ಅದು ಆ ಮಗುವಿಗೆ ಹೆಚ್ಚಿನ ಏಳಿಗೆಯನ್ನು ತಂದು ಕೊಡುತ್ತದೆ ಹಾಗೂ ಯಾವ ಹೆಸರನ್ನು ಇಡಬಾರದು ಹಾಗೂ ಯಾವ ಹೆಸರನ್ನು ಇಟ್ಟರೆ ಅದು ನಿಮಗೆ ಅದೃಷ್ಟವನ್ನು ತಂದು ಕೊಡುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಒಳ್ಳೆಯ ರೀತಿಯ ಹೆಸರನ್ನು ಇಟ್ಟರೆ ಅದು ಆ ಮಗುವಿಗೆ ಒಳ್ಳೆಯ ಯಶಸ್ಸನ್ನು ತಂದುಕೊಡುತ್ತದೆ. ಹಾಗೇನಾದರೂ ನಿಮಗೆ ಇಷ್ಟ ಬಂದ ಹೆಸರನ್ನು ಇಟ್ಟಿದ್ದೇ ಆದಲ್ಲಿ ಆ ಒಂದು ಹೆಸರಿನಲ್ಲಿ ಋಣಾತ್ಮಕ ಪ್ರಭಾವ ಇರುತ್ತದೆ ಹಾಗೂ ಆ ಹೆಸರಿನಲ್ಲಿ ಕೆಲವೊಂದು ಶಬ್ದಗಳು ನಿಮ್ಮ ಮಗು ವಿನ ಭವಿಷ್ಯವನ್ನು ಹಾಳುಮಾಡುತ್ತದೆ.

ಈ ಸುದ್ದಿ ಓದಿ:-ಹೆಣ್ಣು ಮಕ್ಕಳಿಗೆ ಈ ಹೆಸರುಗಳನ್ನು ಇಟ್ಟರೆ ತೊಂದರೆಗಳೇ ಹೆಚ್ಚು.!

ಆದ್ದರಿಂದ ನಿಮ್ಮ ಮಗುವಿಗೆ ಹೆಸರನ್ನು ಇಡುವಂತಹ ಸಂದರ್ಭದಲ್ಲಿ ಆದಷ್ಟು ಒಳ್ಳೆಯ ವಿಧಾನವನ್ನು ಅನುಸರಿಸುವುದರ ಮೂಲಕ ಯಾವ ಹೆಸರಿಡಬೇಕು ಎನ್ನುವುದನ್ನು ತಿಳಿದುಕೊಂಡು ಆನಂತರ ನಿಮ್ಮ ಮಗುವಿಗೆ ಹೆಸರನ್ನು ಇಡುವುದು ಸೂಕ್ತ. ಹಾಗಾದರೆ ಈ ದಿನ ಯಾವ ಹೆಸರನ್ನು ಇಟ್ಟರೆ ನಿಮ್ಮ ಮಗುವಿಗೆ ಒಳ್ಳೆಯದಾಗುತ್ತದೆ.

ಹಾಗೂ ಆ ಮಗುವಿನ ಹೆಸರಿನಲ್ಲಿ ಯಾವ ಒಂದು ಶಬ್ದ ಬಂದರೆ ಅದು ತುಂಬಾ ಒಳ್ಳೆಯದು ಆ ಹೆಸರುಗಳು ಯಾವುದು ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ನೀವು ಯಾವುದೇ ಹೆಸರನ್ನು ಇಡುವಂತಹ ಸಂದರ್ಭದಲ್ಲಿ ಆ ಮಗು ವಿನ ಹುಟ್ಟಿದ ದಿನಾಂಕಕ್ಕೆ ಹೊಂದಿಕೊಳ್ಳಬೇಕು.

ಉದಾಹರಣೆಗೆ ಅಶ್ವಿನ್ ಕುಮಾರ್, ವಿನೋದ್ ಕುಮಾರ್, ಸುನಿಲ್ ಕುಮಾರ್, ಹೀಗೆ ಈ ಒಂದು ಹೆಸರಿನಲ್ಲಿ ವಿನ್ ಎನ್ನುವಂತಹ ಶಬ್ದ ಬರುತ್ತದೆ ಇಂತಹ ಹೆಸರುಗಳು ಆ ವ್ಯಕ್ತಿಗೆ ಅತ್ಯುತ್ತಮವಾದಂತಹ ಯಶಸ್ಸನ್ನು ತಂದುಕೊಡುತ್ತದೆ. ಇವರು ಎಲ್ಲದರಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಾರೆ ಎನ್ನುವುದರ ಅರ್ಥ ಇದಾಗಿದೆ. ಅದೇ ರೀತಿಯಾಗಿ ರೋಹಿತ್ ಕೊನೆಯಲ್ಲಿ ಹಿಟ್ ಎನ್ನುವಂತಹ ಶಬ್ದ ಬಂದರೆ ಇವರು ಕೂಡ ಅತ್ಯುತ್ತಮವಾದ ಯಶಸ್ಸನ್ನು ಸಾಧಿಸುತ್ತಾರೆ ಎಂದೇ ಅರ್ಥ.

ಈ ಸುದ್ದಿ ಓದಿ:-ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!

ಇನ್ನೊಂದು ಉದಾಹರಣೆ ನೋಡುವುದಾದರೆ ರೋಹಿತ್ ಖಾನ್, ಅಮೀರ್ ಖಾನ್, ಬಚ್ಚನ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಸೂರ್ಯ, ಭುವನ್, ಗಗನ್ ಹೀಗೆ ಇಂತಹ ಹೆಸರುಗಳಲ್ಲಿ ಹಿಟ್ ಹಾಗೂ ವಿನ್ ಎನ್ನುವಂತಹ ಶಬ್ದಗಳು ಬರುತ್ತದೆಯೋ ಈ ಶಬ್ದ ಬರುವಂತಹ ವ್ಯಕ್ತಿಗಳು ಕೂಡ ಯಶಸ್ಸನ್ನು ಹೊಂದುತ್ತಾರೆ.

ಈ ಹೆಸರುಗಳಲ್ಲಿ ಒಂದು ರೀತಿಯ ಪಾಸಿಟಿವ್ ವೈಬ್ಸ್ ಇರುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ ಆದ್ದರಿಂದ ಇಂತಹ ಕೆಲವೊಂದಷ್ಟು ಸ್ವರಗಳ ಬಗ್ಗೆ ಹಾಗೂ ಇಂತಹ ಕೆಲವೊಂದಷ್ಟು ಅದೃಷ್ಟದ ಹೆಸರುಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗ ಳನ್ನು ತಿಳಿದುಕೊಂಡಿರುವುದು ಒಳ್ಳೆಯದು.

ಆ ನಂತರ ನಿಮ್ಮ ಮಕ್ಕಳಿಗೆ ಇದರ ಅನುಸಾರವಾಗಿ ಹೆಸರನ್ನು ಇಟ್ಟರೆ ಅವರು ತಮ್ಮ ಮುಂದಿನ ಜೀವನದಲ್ಲಿ ಎಲ್ಲದರಲ್ಲಿಯೂ ಕೂಡ ಯಶಸ್ಸನ್ನು ಅಭಿವೃದ್ಧಿಯನ್ನು ಹೊಂದುತ್ತಾರೆ ಎಂದೇ ಹೇಳಬಹುದು. ಹಾಗೇನಾದರು ನಿಮ್ಮ ಮಗುವಿನ ಹುಟ್ಟಿದ ದಿನಾಂಕಕ್ಕೆ ವಿರುದ್ಧವಾಗಿ ನಿಮ್ಮ ಮಗುವಿಗೆ ಹೆಸರನ್ನು ಇಟ್ಟರೆ ಅದು ನಷ್ಟವನ್ನು ತಂದುಕೊಡುತ್ತದೆ.

ನಿಮ್ಮ ರಾಶಿಗೆ ಅನುಗುಣವಾಗಿ ಶುಭ ವಾರ, ಶುಭ ದಿಕ್ಕು, ಶುಭ ಬಣ್ಣ, ಮತ್ತು ಶುಭ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳಿ.!

 

* ಮೇಷ ರಾಶಿ:- ಮೇಷ ರಾಶಿಗೆ ಮಂಗಳವಾರ ಶುಭವಾರವಾಗಿದ್ದು ಪೂರ್ವ ಮತ್ತು ಉತ್ತರ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಕೆಂಪು, ತಿಳಿ ಹಳದಿ, ಗುಲಾಬಿ ಶುಭ ಬಣ್ಣಗಳು. ಶುಭ ಸಂಖ್ಯೆ 9.
* ವೃಷಭ ರಾಶಿ :- ವೃಷಭ ರಾಶಿಗೆ ಶುಕ್ರವಾರ ಶುಭವಾರವಾಗಿದ್ದು ದಕ್ಷಿಣ ನೈರುತ್ಯ, ಪೂರ್ವ ಶುಭ ದಿಕ್ಕುಗಳಾಗಿವೆ. ಬಿಳಿ ಮತ್ತು ಯಾವುದೇ ತಿಳಿ ಬಣ್ಣಗಳು ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 6.

* ಮಿಥುನ ರಾಶಿ :- ಮಿಥುನ ರಾಶಿಗೆ ಬುಧವಾರ ಶುಭವಾರವಾಗಿದ್ದು ಪಶ್ಚಿಮ, ಉತ್ತರ ಶುಭ ದಿಕ್ಕುಗಳಾಗಿವೆ. ಹಸಿರು ನವಿಲಿನ ಬಣ್ಣ ಆನಂದ ಬಣ್ಣ, ಬಿಳಿ ಬಣ್ಣ ಇವು ಶುಭ ಬಣ್ಣಗಳು ಶುಭ ಸಂಖ್ಯೆ 5.
* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಗೆ ಸೋಮವಾರ ಶುಭವಾರವಾಗಿದ್ದು ಉತ್ತರ, ಪೂರ್ವ ಶುಭ ದಿಕ್ಕುಗಳಾಗಿವೆ. ನೇರಳೆ ಬಣ್ಣ, ಜಾಂಬಳಿ ಹಸಿರು ಶುಭ ಬಣ್ಣಗಳಾಗಿದ್ದು. ಶುಭ ಸಂಖ್ಯೆ 2.

* ಸಿಂಹ ರಾಶಿ :- ಸಿಂಹ ರಾಶಿಗೆ ರವಿವಾರ ಶುಭವಾರವಾಗಿದ್ದು ಪೂರ್ವ ಮತ್ತು ಉತ್ತರ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಕೆಂಪು ಹಳದಿ ಹಸಿರು ಶುಭ ಬಣ್ಣಗಳಾಗಿದ್ದು. ಶುಭ ಸಂಖ್ಯೆ 1.
* ಕನ್ಯಾ ರಾಶಿ :- ಕನ್ಯಾ ರಾಶಿಗೆ ಶುಭವಾರ ಬುಧವಾರವಾಗಿದ್ದು ದಕ್ಷಿಣ ಮತ್ತು ಉತ್ತರ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಕಪ್ಪು ಬಣ್ಣ ಬಿಟ್ಟು ಉಳಿದ ಎಲ್ಲಾ ಬಣ್ಣಗಳು ಇವರಿಗೆ ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 5

ಈ ಸುದ್ದಿ ಓದಿ:- ಯಾವ ರಾಶಿ ಅವರಿಗೆ ಯಾವ ಅಕ್ಷರದ ಹೆಸರು ಇಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* ತುಲಾ ರಾಶಿ :- ತುಲಾ ರಾಶಿಗೆ ಶುಕ್ರವಾರ ಶುಭವಾರವಾಗಿದ್ದು ಪಶ್ಚಿಮ ಮತ್ತು ನೈರುತ್ಯ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಜಾಂಬಳಿ ತಿಳಿ ಹಸಿರು ಹಾಗೂ ಮರೂನ್ ರೆಡ್‌ ಶುಭ ಬಣ್ಣಗಳಾಗಿದ್ದು. ಶುಭ ಸಂಖ್ಯೆ 6.
* ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಗೆ ಮಂಗಳವಾರ ಶುಭವಾರವಾಗಿದ್ದು. ಉತ್ತರ ಮತ್ತು ಪೂರ್ವ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಬಂಗಾರ ಬಣ್ಣ ಬಿಳಿ ತಿಳಿ ಗುಲಾಬಿ ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 9.

* ಧನಸ್ಸು ರಾಶಿ :- ಧನಸ್ಸು ರಾಶಿಗೆ ಗುರುವಾರ ಶುಭವಾರವಾಗಿದ್ದು ಪೂರ್ವ ಈಶಾನ್ಯ ಮತ್ತು ಉತ್ತರ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಹಳದಿ, ಬೂದಿ ಬಣ್ಣ ಹಾಗೂ ಬಿಳಿ ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 2
* ಮಕರ ರಾಶಿ :- ಮಕರ ರಾಶಿಗೆ ಶನಿವಾರ ಶುಭವಾರವಾಗಿದ್ದು ಪಶ್ಚಿಮ ಮತ್ತು ಆಗ್ನೆಯ ಶುಭ ದಿಕ್ಕುಗಳಾಗಿವೆ. ನೀಲಿ, ಅರಿಶಿನ ಬಣ್ಣ ಹಾಗೂ ಬೂದು ಬಣ್ಣಗಳು ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 8.

* ಕುಂಭ ರಾಶಿ :- ಕುಂಭ ರಾಶಿಗೆ ಶನಿವಾರ ಶುಭವಾರವಾಗಿದ್ದು ಪಶ್ಚಿಮ ಆಗ್ನೆಯ, ದಕ್ಷಿಣ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಶುಭ ಸಂಖ್ಯೆ 8.
* ಮೀನ ರಾಶಿ :- ಮೀನ ರಾಶಿಗೆ ಗುರುವಾರ ಶುಭವಾರವಾಗಿ ದ್ದು ಉತ್ತರ, ಪೂರ್ವ, ಈಶಾನ್ಯ ಶುಭ ದಿಕ್ಕುಗಳಾಗಿವೆ. ಬೆಳ್ಳಿ ಬಣ್ಣ, ಬಿಳಿ ತಿಳಿ ಹಳದಿ, ತಿಳಿ ಹಸಿರು ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 3.
ದ್ವಾದಶ ಹನ್ನೆರಡು ರಾಶಿಗಳಲ್ಲಿ ಶುಭವಾರ ಯಾವುದು ಹಾಗೂ ಶುಭ ದಿಕ್ಕು ಯಾವುದು ಶುಭ ಬಣ್ಣ ಶುಭ ಸಂಖ್ಯೆ ಯಾವುದು ಎನ್ನುವುದನ್ನು ಮೇಲೆ ತಿಳಿದುಕೊಂಡೆವು.

ಈ ಸುದ್ದಿ ಓದಿ:ಜನ್ಮ ರಾಶಿ ಮುಖ್ಯನಾ.? ಹೆಸರಿನ ರಾಶಿ ಮುಖ್ಯನಾ.? ತಪ್ಪದೆ ತಿಳಿದುಕೊಳ್ಳಿ.!

ಆದ್ದರಿಂದ ಈ ರಾಶಿಯವರು ಈ ದಿನಗಳಲ್ಲಿ ಹಾಗೂ ಈ ದಿಕ್ಕುಗಳಲ್ಲಿ ಈ ಬಣ್ಣದಲ್ಲಿ ನೀವು ಹಲವಾರು ರೀತಿಯ ಯಶಸ್ಸನ್ನು ಪಡೆಯಬಹುದಾಗಿದೆ. ಆದ್ದರಿಂದ ಈ ರಾಶಿಯವರು ಇದೇ ರೀತಿಯಾದಂತಹ ರಾಶಿ ಭವಿಷ್ಯದಲ್ಲಿ ಯಾವ ಒಳ್ಳೆಯ ವಿಚಾರಗಳಿರು ತ್ತದೆಯೋ ಅದನ್ನು ತಿಳಿದುಕೊಂಡು ಆನಂತರ ನೀವು ಮುಂದೆ ನಡೆಯುವುದು ಒಳ್ಳೆಯದು ಅದರಿಂದ ಶುಭ ಫಲಗಳನ್ನು ಪಡೆಯುತ್ತೀರಿ

ಮಕರ ರಾಶಿ ಸ್ತ್ರೀ ರಹಸ್ಯ.!

 

ರಾಶಿ ಚಕ್ರದಲ್ಲಿ ಬಹಳ ಗಂಭೀರವಾದಂತಹ ರಾಶಿ ಯಾವುದೆಂದರೆ ಮಕರ ರಾಶಿ. ಇದರ ಒಂದು ಸಂಕೇತದಲ್ಲಿರುವಂತಹ ಪ್ರಾಣಿ ಅದೃಷ್ಟದೇವತೆ ಎಂದೇ ಕರೆಯಲ್ಪಡುವಂತಹ ಲಕ್ಷ್ಮಿಯ ವಾಹನ. ಮಕರ ಎನ್ನುವ ಹೆಸರಲ್ಲಿಯೆ ಏನೋ ಒಂದು ಸೆಳೆತ ಇದೆ. ಅಂತಹದ್ದರಲ್ಲಿ ಈ ರಾಶಿಯ ಮಹಿಳೆಯರು ಹೇಗೆ ಇರಬಹುದು ಇವರಿಗೆ ಏನು ಇಷ್ಟ ಹಾಗೂ ಯಾವ ವಿಚಾರವನ್ನು ಇವರು ಎಲ್ಲರಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ ಹೀಗೆ ಮಕರ ರಾಶಿಯ ಸ್ತ್ರೀ ರಹಸ್ಯದ ಬಗ್ಗೆ ಈ ದಿನ ತಿಳಿಯೋಣ.

ಮಕರ ಎಂದರೆ ಸಂಸ್ಕೃತದಲ್ಲಿ ಮೊಸಳೆ ಎಂಬ ಅರ್ಥ ಇದೆ. ದೇಹ ಮೊಸಳೆಯದಾಗಿದ್ದು ಮುಖ ಮೇಕೆಯಂತೆ ಇದೆ, ಒಟ್ಟಾರೆಯಾಗಿ ಹೇಳಬೇಕು ಎಂದರೆ ಸಮುದ್ರ ಮೇಕೆ ಎಂದು ಕೂಡ ಇದನ್ನು ಹೇಳುತ್ತಾರೆ. ಇದು ಶಕ್ತಿ ಹಾಗೆಯೇ ಕಠಿಣತೆಯ ಸೂಚಕ. ಆದರೆ ನಾವು ಮೇಕೆ ಎಂದ ಕೂಡಲೇ ಗಮನಿಸುವುದು ಮೊಸಳೆಯನ್ನು ಇದಕ್ಕೂ ಈ ಮೊಸಳೆಗೂ ಏನು ಸಂಬಂಧ ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಈ ಮಕರ ರಾಶಿ ಸೌಮ್ಯ ಹಾಗೂ ಶಾಂತವಾಗಿರುವಂತಹ ಸ್ತ್ರೀ ಚಿನ್ಹೆ. ಹೆಣ್ಣು ಮಕ್ಕಳು ಹೇಗೆ ಇರುತ್ತಾರೆ ಅವರ ನಡವಳಿಕೆ ಹೇಗೆ ಇರುತ್ತದೆ ಎನ್ನುವುದನ್ನು ಗುರುತಿಸುವುದೇ ಈ ಚಿನ್ಹೆ. ಭೂಮಿ ಹಾಗೂ ನೀರಿನ ಸಂಯೋಜನೆ ಇರುವುದರಿಂದ ಈ ರಾಶಿಯ ಜನ ಎಲ್ಲೇ ಹೋದರು ಕೂಡ ಅಲ್ಲಿಗೆ ತಕ್ಕಂತೆ ಹೊಂದಿಕೊಳ್ಳುತ್ತಾರೆ.

ಈ ಸುದ್ದಿ ಓದಿ:- ಯಾವ ರಾಶಿ ಅವರಿಗೆ ಯಾವ ಅಕ್ಷರದ ಹೆಸರು ಇಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಹೆಜ್ಜೆ ಗುರುತನ್ನು ಬಿಡದೆ ಇವರು ಸರಾಗವಾಗಿ ತಪ್ಪಿಸಿಕೊಳ್ಳುವ ಗುಣ ಸ್ವಭಾವ ಇವರದ್ದಾಗಿರುತ್ತದೆ ವಿದ್ಯಾಭ್ಯಾಸ, ಅದೃಷ್ಟ ಹಾಗೂ ಸಮೃದ್ಧಿ ಎಂದರೆ ಮಕರ. ಇವರು ಯಾರ ಮೇಲೂ ಕೂಡ ತಕ್ಷಣಕ್ಕೆ ಕೋಪಿಸಿಕೊಳ್ಳುವುದಿಲ್ಲ ಸ್ವಲ್ಪ ದಿನಗಳವರೆಗೆ ಅವರು ನಿಮ್ಮ ಬಗ್ಗೆ ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಒಂದೇ ಸಮನೆ ಅವರು ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ.

ಅಂತಹ ಸಂದರ್ಭದಲ್ಲಿ ಅವರಿಂದ ತಪ್ಪಿಸಿ ಕೊಳ್ಳುವುದು ಕಷ್ಟ. ಕೆಲವೊಮ್ಮೆ ಅವರು ಬೇರೆಯವರಿಗೆ ಸರಿಪಡಿಸಿ ಕೊಳ್ಳುವಂತೆ ಹೇಳುತ್ತಾರೆ ಹಾಗೂ ಅವಕಾಶವನ್ನು ಕೊಡುತ್ತಾರೆ ಹಾಗೂ ಅವರು ಬದಲಾಗಲಿಲ್ಲ ಎಂದರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಇನ್ನು ದುಡ್ಡಿನ ವಿಚಾರದಲ್ಲಿ ಇವರ ತಲೆ ಮಷೀನ್ ರೀತಿ ಕೆಲಸ ಮಾಡುತ್ತದೆ

ಹಾಗೆಯೇ ಕಲೆ ಸಾಹಿತ್ಯದಲ್ಲಿಯೂ ಕೂಡ ಇವರಿಗೆ ಹೆಚ್ಚಿನ ಆಸಕ್ತಿ ಇದೆ. ಯಾವುದೇ ಒಂದು ಕೆಲಸವನ್ನು ತೆಗೆದುಕೊಂಡರೂ ಅದನ್ನು ಬಹಳ ಕಷ್ಟದಿಂದ ಇಷ್ಟದಿಂದ ಅದನ್ನು ಪೂರ್ತಿ ಮಾಡುತ್ತಾರೆ. ತಮ್ಮ ಪರಿಶ್ರಮ ವನ್ನು ನೂರಕ್ಕೆ ನೂರರಷ್ಟು ಹಾಕುವುದರ ಮೂಲಕ ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಈ ಸುದ್ದಿ ಓದಿ:-ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

ಇವರು ಏನೇ ಇಷ್ಟ ಪಟ್ಟರು ಕೂಡ ಅದನ್ನು ಪಡೆದುಕೊಳ್ಳುವವರೆಗೂ ಅವರು ತಮ್ಮ ಛಲವನ್ನು ಬಿಡುವುದಿಲ್ಲ. ಗೊತ್ತಿಲ್ಲದೆ ಇರುವ ವಿಚಾರ ಗಳನ್ನು ಗೊತ್ತಿರುವವರ ಬಳಿ ಕೇಳಿ ತಿಳಿದುಕೊಳ್ಳುತ್ತಾರೆ. ಆನಂತರ ಆದರಿಂದ ತಮ್ಮ ಆಸೆಗಳನ್ನು ಪೂರ್ತಿ ಮಾಡಿಕೊಳ್ಳುತ್ತಾರೆ. ಇವರು ತಮ್ಮ ಗುರಿ ಸಾಧನೆಗೆ ಎಷ್ಟೇ ದೂರಕ್ಕೆ ಹೋಗುವುದಿದ್ದರೂ ಕೂಡ ಹಿಂದೆ ಮುಂದೆ ನೋಡುವುದಿಲ್ಲ ತಮ್ಮ ಗುರಿಯನ್ನು ಸಾಧಿಸುವ ಕಡೆ ತಮ್ಮ ಗಮನವನ್ನು ಹೊಂದಿರುತ್ತಾರೆ.

ಯಾವುದೇ ವಿಷಯವನ್ನು ತೆಗೆದು ಕೊಂಡರೂ ಅವರು ಅದರಲ್ಲಿ ಅತಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಎಲ್ಲದರ ಬಗ್ಗೆಯೂ ಕೂಡ ಸಂಪೂರ್ಣವಾಗಿ ತಿಳಿದುಕೊಂಡಿರುತ್ತಾರೆ ಎಲ್ಲದರಲ್ಲಿಯೂ ನಿಪುಣರು ಕೂಡ ಹೌದು. ಯಾವುದೇ ಒಂದು ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಪೂರ್ಣ ಮಾಡುವ ತನಕ ಅದನ್ನು ಬಿಡುವುದಿಲ್ಲ. ಇವರು ಶಿಸ್ತಿನ ಕಡೆ ಹೆಚ್ಚಿನ ಗಮನವನ್ನು ವಹಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/ZnL4UyuOujM?si=P1Mn6dG3vh6_zCN1