Home Blog Page 286

ಅಪ್ಪು ಸಮಾಧಿ ಮುಂದೆ ಬನಾರಸ್ ಸಿನಿಮಾ ಟೈಟಲ್ ಲಾಂಚ್ ಮಾಡ್ಬೇಡ ಒಳ್ಳೆದಾಗಲ್ಲ ಸಿನಿನಾ ಹಿಟ್ ಆಗಲ್ಲ ಅಂತ ಎಲ್ರೂ ಬೈದ್ರೂ, ಆದ್ರೂ ಮಾಡ್ದೆ ಕೊನೆಗೆ ಏನಾಯ್ತು ಗೊತ್ತ.?

ನವೆಂಬರ್ 4ರಂದು ಕನ್ನಡದಲ್ಲಿ ಹೊಸ ನಾಯಕರೊಬ್ಬರ ಸಿನಿಮಾ ರಿಲೀಸ್ ಆಗಿದೆ. ತಿಲಕರಾಜ್ ಬಲ್ಲಾಳ್ ಎನ್ನುವವರ ನಿರ್ಮಾಣದಲ್ಲಿ ಬೆಲ್ ಬಾಟಮ್ ಖ್ಯಾತಿಯ ಡೈರೆಕ್ಟರ್ ಜಯತೀರ್ಥ ಅವರ ನಿರ್ದೇಶನದಲ್ಲಿ ಬನಾರಸ್ ಎನ್ನುವ ಕನ್ನಡ ಸಿನಿಮಾವು ಅದ್ಭುತವಾಗಿ ಮೂಡಿ ಬಂದಿದ್ದು ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಝೈಂದ್ ಖಾನ್ ಈ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ದೇವರಾಜ್, ಅಚ್ಯುತ್ ಕುಮಾರ್, ಸೋನಾಲ್ ಮೆಂಟರಿಯೋ ಮುಂತಾದವರು ಸಿನಿಮಾದಲ್ಲಿ ಝೈಂದ್ ಖಾನ್ ಅವರಿಗೆ ಸಾತ್ ನೀಡಿದ್ದು ಅಭಿನಯಿಸಿದ ಮೊದಲ ಸಿನಿಮಾದಲ್ಲಿಯೇ ನಟನೆಯಲ್ಲಿ ಸೈ ಎನಿಸಿಕೊಂಡು ಕನ್ನಡಕ್ಕೆ ಒಬ್ಬ ಭರವಸೆ ನಾಯಕ ಆಗಿದ್ದಾರೆ ಝೈಂದ್ ಖಾನ್. ಈ ಜೊತೆಗೆ ಸಿನಿಮಾ ಗೆದ್ದ ಖುಷಿಯಲ್ಲಿ ಸಂದರ್ಶನ ಒಂದರಲ್ಲಿ ಭಾಗಿಯಾದ ಇವರು ಸಿನಿಮಾ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮದವರು ನಡೆಸಿದ ಸಂದರ್ಶನದಲ್ಲಿ ಭಾಗಿಯಾದ ಇವರು ಕನ್ನಡ ಸಿನಿಮಾ ಇಂಡಸ್ಟ್ರಿ ಅಲ್ಲಿ ಇವರಿಗೆ ಯಾರ್ಯಾರು ಸಿನಿಮಾ ಬಗ್ಗೆ ಸಪೋರ್ಟ್ ಮಾಡಿದರು, ಮೊದಲ ನಾಯಕನಾಗಿ ಲಾಂಚ್ ಆಗುತ್ತಿರುವ ಇವರ ಸಿನಿಮಾ ಕಥೆ ಬಗ್ಗೆ ಯಾರ್ಯಾರು ಏನೇನು ಹೇಳಿದರು ಹಾಗೂ ಸಿನಿಮಾ ಮುನ್ನ ಏನೇನು ಸಲಹೆ ಕೊಟ್ಟಿದ್ದರು ಎನ್ನುವ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಯಶ್ ಅವರನ್ನು ನೆನೆಸಿಕೊಂಡ ಇವರು ಯಶ್ ಅವರನ್ನು ಮೊದಲು ಭೇಟಿ ಆಗಿ ಸಿನಿಮಾ ಬಗ್ಗೆ ತಿಳಿಸಿದಾಗ ಅವರು ಉತ್ತಮ ಸಲಹೆಗಳನ್ನು ಕೊಟ್ಟರು. ಸಿನಿಮಾ ಅನ್ನೋದು ಆಟ ಅಲ್ಲ ನಿನ್ನ ಕಂಫರ್ಟ್ ಇಂದ ಆಚೆ ಬಂದು ಕಷ್ಟಪಡಬೇಕು. ಆಗಿದ್ದಾಗ ಮಾತ್ರ ಕನ್ನಡಿಗರ ಮನಸನ್ನು ತಟ್ಟುತೀಯ ಎಂದಿದ್ದರು. ಅದನ್ನು ಸೀರಿಯಸ್ ಆಗಿ ತೆಗೆದುಕೊಂಡ ನಾನು ತರಬೇತಿ ಸೇರಿಕೊಂಡು ಈಗ ಕನ್ನಡದಲ್ಲಿ ಬಹಳ ಸುಧಾರಿಸಿದ್ದೇನೆ ಎಂದು ಹೇಳಿಕೊಂಡರು.

ಸಿನಿಮಾ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಪುನೀತ್ ಅವರ ಕೈಯಲ್ಲೇ ಮಾಡಿಸಬೇಕಿತ್ತು ಎನ್ನುವುದು ನನ್ನ ಆಸೆ ಆಗಿತ್ತು ಈ ಬಗ್ಗೆ ನಾನು ಪುನೀತ್ ಅವರ ಜೊತೆ ಕೂಡ ಮಾತನಾಡಿದ್ದೆ ಪುನೀತ್ ಅವರು ಕೂಡ ಇದಕ್ಕೆ ಒಪ್ಪಿದ್ದರು ಆದರೆ ನಮ್ಮ ಮಾತುಕತೆ ಆದ ಮರುದಿನವೇ ಅವರು ಇಹಲೋಕ ತ್ಯಜಿಸಿದರು ಹಾಗಾಗಿ ನಾನು ಅಪ್ಪು ಅವರ ಸಮಾಧಿ ಮುಂದೆ ಬನಾರಸ್ ಟೈಟಲ್ ಲಾಂಚ್ ಮಾಡಿದೆ.

ಆ ಸಮಯದಲ್ಲಿ ಹಲವಾರು ಜನರು ಈ ರೀತಿ ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡುವುದು ಶುಭವಲ್ಲ ಎನ್ನುವ ನುಡಿಗಳನ್ನು ಹೇಳಿದರು ಆದರೆ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಅಪ್ಪು ಅವರ ಸಮಾಧಿ ಬಳಿ ಬಂದು ಅನೇಕರು ಮದುವೆ ಮತ್ತು ನಾಮಕರಣ ಮುಂತಾದ ಶುಭ ಕಾರ್ಯಗಳನ್ನು ಮಾಡುತ್ತಾರೆ. ಹಾಗಾಗಿ ನನ್ನ ಸಿನಿಮಾ ಟೈಟಲ್ ಲಾಂಚ್ ಮಾಡುವುದು ತಪ್ಪೇನಿಲ್ಲ ನನಗೆ ಅವರ ಕೈಯಿಂದ ಮಾಡುತ್ತಿದ್ದೇನೆ ಎಂದು ಹೇಳಿದ್ದೆ ಅದು ನಡೆಯಲಿಲ್ಲ ನನ್ನ ಸಮಾಧಾನಕ್ಕಾಗಿ ಈ ರೀತಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಶಿವಣ್ಣ ಕೂಡ ಸಿನಿಮಾ ಟ್ರೈಲರ್ ರಿಲೀಸ್ ಆದಾಗ ಕರೆ ಮಾಡಿ ನಾವು ನೀನು ಮಚ್ಚು ಹಿಡಿದುಕೊಂಡು ಬರುತ್ತೀಯ ಎಂದು ನಿರೀಕ್ಷೆ ಮಾಡಿದ್ದೆವು ಒಂದೊಳ್ಳೆ ಸಬ್ಜೆಕ್ಟ್ ಅನ್ನು ಆಯ್ದುಕೊಂಡಿದ್ದೀಯಾ, ಕಥೆ ತುಂಬಾ ಪ್ರಯೋಗಾತ್ಮಕವಾಗಿದೆ ಸಿನಿಮಾ ಗೆಲ್ಲುತ್ತದೆ ಎಂದು ಭರವಸೆಯ ಮಾತುಗಳನ್ನು ಆಡಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ಮದುವೆಯಾದ ಒಂದೇ ವರ್ಷಕ್ಕೆ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ವಿ.ಚ್ಛೇ.ದ‌.ನ ಕೊಟ್ಟಿದ್ಯಾಕೆ ಗೊತ್ತ.? ಎಷ್ಟೋ ವರ್ಷ ಮುಚ್ಚಿಟ್ಟ ಸತ್ಯವನ್ನು ಈಗ ಬಾಯ್ಬಿಟ್ಟ ನಟಿ ಶೃತಿ.

ನಟಿ ಶ್ರುತಿ ನಿರ್ಮಾಪಕ ಮಹೇಂದರ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮಗೆ ತಿಳಿದೇ ಇದೆ ಗಟ್ಟಿಮೇಳ ಸಿನಿಮಾದಲ್ಲಿ ಇವರಿಬ್ಬರು ಒಟ್ಟಾಗಿ ನಟನೆ ಮಾಡಿದ ನಂತರ ಇವರಿಬ್ಬರ ನಡುವೆ ಅವಿನ ಭಾವರ ಸಂಬಂಧ ಉಂಟಾಗುತ್ತದೆ ತದನಂತರ ಇಬ್ಬರೂ ಕೂಡ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ. ಈ ದಂಪತಿಗಳಿಗೆ ಗೌರಿ ಎಂಬ ಪುಟ್ಟ ಹೆಣ್ಣು ಮಗು ಕೂಡ ಜನಿಸುತ್ತದೆ ಮಕ್ಕಳಾದ ಮೇಲೆ ಒಂದಷ್ಟು ವರ್ಷ ಅನ್ಯೂನ್ಯವಾಗಿ ಜೀವನ ಸಾಗಿಸುತ್ತಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆದರೆ ಕೆಲವು ಕಾರಣಾಂತರಗಳಿಂದ ತಮ್ಮ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ ತದನಂತರ ಇಬ್ಬರೂ ಕೂಡ ಒಮ್ಮತಿ ಸೂಚಿಸಿ ವಿ.ಚ್ಛೇ.ದ.ನವನ್ನು ಪಡೆಯುತ್ತಾರೆ. ಮಗಳು ಗೌರಿ ಮಾತ್ರ ಶ್ರುತಿ ಅವರ ಬಳಿಯ ಉಳಿದುಕೊಳ್ಳುತ್ತಾಳೆ ಈ ನೋವಿನಿಂದ ಶ್ರುತಿ ಅವರು ಹೊರಬರುವುದಕ್ಕೆ ಸುಮಾರು ಎರಡು ಮೂರು ವರ್ಷ ತೆಗೆದುಕೊಳ್ಳುತ್ತಾರೆ ತದನಂತರ ಮರಳಿ ಚಿತ್ರರಂಗಕ್ಕೆ ಹಿಂತಿರುಗಿ ತಮ್ಮ ಕೆಲಸ ಕಾರ್ಯದತ್ತ ಗಮನ ವಹಿಸುತ್ತಾರೆ.

ಇದೇ ಸಮಯದಲ್ಲಿ ಪತ್ರಕರ್ತ ಚಂದ್ರಚೂಡ ಅವರು ಶ್ರುತಿ ಅವರಿಗೆ ಪರಿಚಯವಾಗುತ್ತದೆ ಇವರಿಬ್ಬರ ಪರಿಚಯ ಸ್ನೇಹವಾಗಿ ಬದಲಾವಣೆಯಾಗಿ ತದನಂತರ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಚಕ್ರವರ್ತಿ ಚಂದ್ರಚೂಡ ಅವರಿಗೆ ಇದಾಗಲೇ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನು ಕೂಡ ಇರುತ್ತಾನೆ ಆದರೂ ಕೂಡ ಶ್ರುತಿ ಅವರನ್ನು ಎರಡನೇ ಮದುವೆ ಯಾಗುತ್ತಾನೆ.

ಶೃತಿ ಅವರಿಗೂ ಕೂಡ ಚಕ್ರವರ್ತಿ ಚಂದ್ರ ಚೂಡಾ ಅವರಿಗೆ ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದಿರುತ್ತದೆ ಆದರೆ ಇವರಿಬ್ಬರೂ ಕೂಡ ಪರಸ್ಪರ ಒಪ್ಪಿಗೆ ಪಡೆದು ಅವರು ಕೂಡ ವಿ.ಚ್ಛೇ.ದ‌‌.ನ ಪಡೆದು ತದನಂತರ ನನ್ನನ್ನು ಮದುವೆಯಾಗಿದ್ದಾರೆ ಎಂದು ಶ್ರುತಿ ಅಂದುಕೊಂಡಿರುತ್ತಾರೆ. ಆದರೆ ಅಲ್ಲೇ ನೋಡಿ ಆಕೆ ಎಡವಿದ್ದು ಚಕ್ರವರ್ತಿ ಚಂದ್ರಚೂಡ ಅವರು ತಮ್ಮ ಪತ್ನಿಗೆ ವಿ.ಚ್ಛೇ.ದ.ನ ನೀಡಿರುವುದಿಲ್ಲ ಆಗಿದ್ದರು ಕೂಡ ಶ್ರುತಿ ಅವರನ್ನು ಮದುವೆಯಾಗುತ್ತಾರೆ.

ಇದಾದ ನಂತರ ಶೃತಿ ಅವರಿಗೆ ಈ ವಿಚಾರ ತಿಳಿಯುತ್ತದೆ ಇನ್ನು ಚಕ್ರವರ್ತಿ ಚಂದ್ರಚೂಡ ಅವರ ಹೆಂಡತಿಯು ಕೂಡ ನನಗೆ ಪತಿ ಬೇಕು ಎಂದು ಕೇಳುತ್ತಾರೆ. ಆಗಿದ್ದರು ಕೂಡ ಇವರಿಬ್ಬರು ಒಟ್ಟಾಗಿ ಜೀವನ ಸಾಗಿಸುತ್ತಾರೆ. ಮದುವೆಯಾದ ನಂತರ ಚಕ್ರವರ್ತಿ ಚಂದ್ರಚೂಡ ಅವರ ಹಾವಭಾವ ಸಂಪೂರ್ಣವಾಗಿ ಬದಲಾಗುತ್ತದೆ. ಪ್ರತಿಯೊಂದರಲ್ಲೂ ಕೂಡ ಶ್ರುತಿ ಅವರನ್ನು ಪ್ರಶ್ನೆ ಮಾಡುತ್ತಾರೆ ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇರುವಂತವರಿಗೆ ಸಾಕಷ್ಟು ಕರೆಗಳು ಬರುತ್ತದೆ ಹಾಗೂ ಸಾಕಷ್ಟು ಮೀಟಿಂಗ್ ಗಳು ಇರುತ್ತದೆ.

ಈ ಸಮಯದಲ್ಲಿ ಶ್ರುತಿ ಅವರು ಅವೆಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುತ್ತಾರೆ ಆದರೆ ಚಕ್ರವರ್ತಿ ಚಂದ್ರ ಚೂಡಾ ಅವರಿಗೆ ಶೃತಿ ಅವರ ನಡವಳಿಕೆ ಇಷ್ಟ ಆಗುವುದಿಲ್ಲ. ಅಷ್ಟೇ ಅಲ್ಲದೆ ತಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯವನ್ನು ನನಗೆ ಹೇಳಬೇಕು ಎಷ್ಟು ಸಂಪಾದನೆ ಮಾಡುತ್ತೀಯ ಏನು ಕೆಲಸ ಮಾಡುತ್ತೀಯ ಎಲ್ಲಿಗೆ ಹೋಗುತಿಯ ಬರುತ್ತೀಯ ಇವೆಲ್ಲವನ್ನು ಕೂಡ ನನಗೆ ತಿಳಿಸಲೇಬೇಕು ಎಂದು ದಬ್ಬಾಳಿಕೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಇದರಿಂದ ಶ್ರುತಿ ಅವರು ಮಾನಸಿಕವಾಗಿ ತುಂಬಾನೇ ನೋವು ಅನುಭವಿಸುತ್ತಾರೆ ಏಕೆಂದರೆ ಈಗಾಗಲೇ ಮಹೇಂದರ್ ಅವರಿಂದಲೂ ಕೂಡ ದೂರ ಆಗಿರುತ್ತಾರೆ. ಚಕ್ರವರ್ತಿ ಚಂದ್ರ ಚೂಡಾ ಅವರನ್ನು ಮದುವೆಯಾಗಿ ಇನ್ನು ಆರು ತಿಂಗಳು ಕೂಡ ಆಗಿಲ್ಲ ಹಾಗಿದ್ದರೂ ಕೂಡ ತನ್ನ ಖಾಸಗಿ ವಿಚಾರ ಎಲ್ಲವನ್ನು ಕೂಡ ಈ ರೀತಿ ಪ್ರಶ್ನೆ ಮಾಡುವುದು ಅವರಿಗೆ ತುಂಬಾನೇ ಹಿಂಸೆ ತರುತ್ತದೆ. ಇದರಿಂದ ಮನನಂದಂತಹ ಶೃತಿ ಅವರು ಇನ್ನು ಮುಂದೆ ನನಗೆ ಸಂಸಾರಕ ಜೀವನವೇ ಬೇಡ ಎಂದು ಗಟ್ಟಿ ನಿರ್ಧಾರ ಮಾಡಿ ಚಕ್ರವರ್ತಿ ಚಂದ ಚೂಡಾ ಅವರಿಗೂ ಕೂಡ ಮದುವೆಯಾದ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ನೀಡುತ್ತಾರೆ.

ಸದ್ಯಕ್ಕೆ ತಮ್ಮ ಮಗಳು ಗೌರಿಯೊಟ್ಟಿಗೆ ಒಂಟಿ ಜೀವನ ಸಾಗಿಸುತ್ತಿದ್ದಾರೆ ಈ ವಿಚಾರ ಕೇಳುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ಶ್ರುತಿ ಅವರನ್ನು ಬಾಯಿಗೆ ಬಂದ ಹಾಗೆ ತಾರಟೆಗೆ ತೆಗೆದುಕೊಂಡಿದ್ದರೆ. ಏಕೆಂದರೆ ಮೊದಲೇ ಒಂದು ವಿವಾಹವಾಗಿ ಅದು ಸರಿ ಹೋಗದೆ ಇದ್ದರೂ ಕೂಡ ಎರಡನೇ ವಿವಾಹವಾದ್ರು ಹಾಗೊಂದು ವೇಳೆ ಎರಡನೇ ಮದುವೆ ಯಾಗಿದ್ದರು ಕೂಡ ಸೂಕ್ತ ಜೋಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಇಂತಹ ಅನಾಹುತ ನಡೆಯುತ್ತಿರಲಿಲ್ಲ ಎಂದು ಹೇಳುತ್ತಿದ್ದಾರೆ ಈ ವಿಚಾರದ ಬಗ್ಗೆ ಬಿಮ್ಮ ಅಭಿಪ್ರಾಯವೇನು. ? ತಪ್ಪದೆ ಕಾಮೆಂಟ್ ಮಾಡಿ.

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ “ರಾಜರಾಣಿ” ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ.

 

ಬಿಗ್ ಬಾಸ್ ಸೀಸನ್ 5 ರಲ್ಲಿ ಕಂಟೆಸ್ಟೆಂಟ್ ಆಗಿದ್ದಂತಹ ಸಮೀರ್ ಆಚಾರ್ಯ ಅವರು ತಮ್ಮದೇ ಆದ ವಿಭಿನ್ನ ಶೈಲಿಯ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಮೂಲತಃ ಸಂಪ್ರದಾಯಸ್ಥ ಕುಟುಂಬಸ್ಥರಾಗಿದ್ದಂತಹ ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಯೊಳಗೆ ಹೋದ ಮೇಲು ಕೂಡ ಅದೇ ಸಂಪ್ರದಾಯವನ್ನು ಪಾಲಿಸುತ್ತಿದ್ದರು. ತಾವು ಊಟ ಮಾಡುವುದು ಇರಬಹುದು ಪೂಜೆ ಮಾಡುವದು ಇರಬಹುದು ಎಲ್ಲವನ್ನು ಕೂಡ ಬೇರೆಯ ಮಾಡಿಕೊಳ್ಳುತ್ತಿದ್ದರು ಇದರ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇನ್ನು ಟಾಸ್ಕ್ ಅಂತ ಬಂದರೆ ಯಾರ ಮುಖಮೂತಿಯೂ ಕೂಡ ನೋಡುತ್ತಿರಲಿಲ್ಲ ತಾವೇ ನುಗ್ಗಿ ಹೊಡೆಯುತ್ತಿದ್ದರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸುಮಾರು 90 ದಿನಗಳ ಕಾಲ ಆಟ ಆಡುವ ಮೂಲಕ ತಮ್ಮ ಚಾಪನ್ನು ಮೂಡಿಸಿದರು. ಟಾಪ್ 6ನೇ ಕಂಟೆಸ್ಟೆಂಟ್ ಆಗಿಯೂ ಕೂಡ ಹೊರ ಹೊಮ್ಮಿದರು ತದನಂತರ ಒಂದಷ್ಟು ವರ್ಷ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

ಮತ್ತೆ ಇವರು ಸುದ್ದಿಗೆ ಬಂದಿದ್ದು ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ರಾಜಾರಾಣಿ ಎಂಬ ಕಾರ್ಯಕ್ರಮದ ಮೂಲಕ ಹೌದು ರಾಜಾರಾಣಿ ಶೋನಲ್ಲಿ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಜೋಡಿಗಳು ಎಲ್ಲರ ಗಮನವನ್ನು ಸೆಳೆದಿದ್ದು. ಈ ಕಾರ್ಯ ಕ್ರಮದಲ್ಲಿಯೂ ಕೂಡ ಜನರಿಗೆ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ನೀಡಿದ್ದರು. ಇದೀಗ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ.

ಹೌದು ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ಮದುವೆಯಾಗಿ ಆರು ವರ್ಷವಾಗಿತ್ತು ಇನ್ನು ಕೂಡ ಇವರಿಗೆ ಮಕ್ಕಳ ಭಾಗ್ಯ ಲಭಿಸಿರಲಿಲ್ಲ. ಆದರೆ ಇದೀಗ ಶ್ರಾವಣಿಯವರು ತುಂಬು ಗರ್ಭಿಣಿಯಾಗಿದ್ದರೆ ಈ ವಿಚಾರವನ್ನು ಇಲ್ಲಿಯವರೆಗೂ ಕೂಡ ಸಮೀರ್ ಆಚಾರ್ಯ ಅವರು ಯಾರಿಗೂ ತಿಳಿಸಿರಲಿಲ್ಲ ಗುಟ್ಟಾಗಿಯೇ ಇಟ್ಟಿದ್ದರು. ಆದರೆ ನೆನ್ನೆ ಎಷ್ಟೇ ಕುಟುಂಬದ ಸಮ್ಮುಖದಲ್ಲಿ ಸಂಪ್ರದಾಯ ಬದ್ಧವಾಗಿ ಶ್ರಾವಣಿಯವರಿಗೆ ಶ್ರೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಿದ್ದಾರೆ.

ಈ ವಿಡಿಯೋವನ್ನು ಸ್ವತಹ ಶ್ರಾವಣಿಯವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ ತೂಗುಯ್ಯಲೆಯ ಮೇಲೆ ಸಮೀರ್ ಆಚಾರ್ಯ ಹಾಗೂ ಶ್ರಾವಣಿಯವರು ಕುಳಿತುಕೊಂಡಿದ್ದಾರೆ. ಹಿಂಬದಿಯಿಂದ ಸಂಬಂಧಿಕರು ಉಯ್ಯಾಲೆಯನ್ನು ತೂಗುತ್ತಿದ್ದಾರೆ ಪಕ್ಕದಲ್ಲಿಯೇ ಶ್ರಾವಣಿ ಅವರ ಸಂಬಂಧಿಕರು ಈಕೆಯನ್ನು ಕುರಿತು ಜಾನಪದ ಗೀತೆ ಎಂದನ್ನು ಹಾಡುತ್ತಿದ್ದಾರೆ.

ಕುಟುಂಬಸ್ಥರು ಹಾಗೂ ತಮ್ಮ ಪತಿ ತೋರಿಸುತ್ತಿರುವಂತಹ ಪ್ರೀತಿಯನ್ನು ಆಸ್ವಾಧಿಸುತ್ತಿರುವಂತಹ ವಿಡಿಯೋ ತುಣುಕನ್ನು ನಾವಿಲ್ಲಿ ನೋಡಬಹುದಾಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಶ್ರಾವಣಿ ಮತ್ತು ಸಮೀರ್ ಆಚಾರ್ಯ ಅವರಿಗೆ ಶುಭ ಕೋರಿದ್ದಾರೆ. ಆದಷ್ಟು ಬೇಗ ಆರೋಗ್ಯವಿತವಾದ ಮಗು ಜನಸಲಿ ಮಗುವಿಗೆ ಆಯುಷ್ಯ ಆರೋಗ್ಯ ದೊರೆಯಲಿ ಎಂದು ತಮ್ಮ ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶ್ರಾವಣಿಯವರು ಶೇರ್ ಮಾಡಿಕೊಂಡಿರುವಂತಹ ವಿಡಿಯೋ ವೈರಲ್ ಆಗಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಇನ್ನು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲೂ ಕೂಡ ಶ್ರಾವಣಿ ಮತ್ತು ಸಮೀರ್ ಆಚಾರ್ಯ ಅವರು ಭಾಗವಹಿಸಿದ್ದರು ಸುಮಾರು 5 ಲಕ್ಷದವರೆಗೆ ನಗದು ಬಹುಮಾನವನ್ನು ಗೆದ್ದಿದ್ದರು. ಈ ಒಂದು ಹಣವನ್ನು ತಮ್ಮ ಊರಿನಲ್ಲಿ ಇರುವಂತಹ ಸರ್ಕಾರಿ ಶಾಲೆಗೆ ವಿನಿಯೋಗ ಮಾಡುವುದಾಗಿ ಹೇಳಿಕೊಂಡಿದ್ದರು. ಒಂದು ರೀತಿಯಲ್ಲಿ ಹೇಳುವುದಾದರೆ ಸಾಮಾಜಿಕವಾಗಿ ಮತ್ತು ಮನರಂಜನೆ ಕ್ಷೇತ್ರಕ್ಕೆ ಎರಡರಲ್ಲೂ ಕೂಡ ಇವರ ಪಾತ್ರ ಬಹಳಷ್ಟಿದೆ ಅಂತ ಹೇಳಬಹುದು.

 

ಡಿ ಬಾಸ್ ಕ್ರಾಂತಿ ಸಿನಿಮಾದ ಪ್ರೋಮೊಷನ್ ನಲ್ಲಿ ಭಾಗಿಯಾದ ನಟ ಕಿಚ್ಚ ಸುದೀಪ್, ದಚ್ಚು-ಕಿಚ್ಚ ಒಟ್ಟಾಗಿರುವ ಪೋಟೋ ಕಂಡು ಬೆಚ್ಚಿಬಿದ್ದ ಇಂಡಸ್ಟ್ರಿ

ನಟ ದರ್ಶನ್ ಹಾಗೂ ಸುದೀಪ್ ಇಬ್ಬರೂ ಕೂಡ ಒಂದಾಗಬೇಕು ಅಂತ ಇಡೀ ಚಿತ್ರರಂಗವೇ ಕಾದು ಕುಳಿತಿರುವ ವಿಚಾರ ನಿಮಗೆ ತಿಳಿದೇ ಇದೆ ಅದರಲ್ಲೂ ಕೂಡ ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಅಭಿಮಾನಿಗಳು ಕೂಡ ಇವರಿಬ್ಬರನ್ನು ಒಂದು ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದಂತಹ ಕಿಚ್ಚ ಸುದೀಪ್ ಹಾಗೂ ದರ್ಶನ್ ಇದೀಗ ಉತ್ತರ ಮತ್ತು ದಕ್ಷಿಣವಾಗಿದ್ದರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಹೌದು ಕಳೆದ ಐದಾರು ವರ್ಷಗಳಿಂದಲೂ ಕೂಡ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಬದ್ಧ ವೈರಿಗಳಂತೆ ಆಡುತ್ತಿದ್ದಾರೆ ಮೇಲ್ನೋಟಕ್ಕೆ ಇಬ್ಬರು ಕೂಡ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡದೆ ಇದ್ದರೂ ಕೂಡ ಒಳ ಮನಸ್ಸಿನಲ್ಲಿ ಇಬ್ಬರಲ್ಲಿಯೂ ಕೂಡ ಅಸಮಾಧಾನ ಇರುವುದಂತೂ ಖಚಿತ. ಈ ಕಾರಣಕ್ಕಾಗಿ ದರ್ಶನ್ ಅವರು ಹಾಜರಾಗುವಂತಹ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಪಾಲ್ಗೊಳ್ಳುವುದಿಲ್ಲ ಅದೇ ರೀತಿಯಾಗಿ ಕಿಚ್ಚ ಸುದೀಪ್ ಅವರು ಭಾಗಿಯಾಗುವಂತಹ ಕಾರ್ಯಕ್ರಮದಲ್ಲಿ ದರ್ಶನವರು ಇರುವುದಿಲ್ಲ.

ಇವರಿಬ್ಬರನ್ನು ಒಂದು ಮಾಡಬೇಕು ಎಂದು ಸಾಕಷ್ಟು ಬಾರಿ ಅಂದುಕೊಂಡಿದ್ದರೆ ಹೌದು ಕಳೆದ ವಾರ ಅವಸ್ಥೆ ನಡೆದಂತಹ ಪುನೀತ ಪರ್ವ ಕಾರ್ಯಕ್ರಮಕ್ಕೆ ಇಬ್ಬರು ಕೂಡ ಬರುತ್ತಾರೆ. ಈ ವೇದಿಕೆಯ ಮೇಲೆ ಇಬ್ಬರೂ ಕೂಡ ಭೇಟಿಯಾಗುತ್ತಾರೆ ತಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲಾ ವೈ ಮನಸನ್ನು ಬಿಟ್ಟು ಅಪ್ಪುಗಾಗಿ ಒಂದಾಗುತ್ತಾರೆ ಅಂತ ಬಹಳಷ್ಟು ನಿರೀಕ್ಷಿ ಇಟ್ಟುಕೊಂಡಿದ್ದರು. ಆದರೆ ಸುದೀಪ್ ಆಗಲಿ ಮತ್ತು ದರ್ಶನ್ ಆಗಲಿ ಇಬ್ಬರೂ ಕೂಡ ಈ ಕಾರ್ಯಕ್ರಮಕ್ಕೆ ಹಾಜರಾಗಲೇ ಇಲ್ಲ ಇದು ಅಭಿಮಾನಿಗಳಲ್ಲಿ ಬಹಳಷ್ಟು ಬೇಸರವನ್ನು ಉಂಟು ಮಾಡಿತು.

ಎಲ್ಲೋ ಒಂದು ಕಡೆ ಅಂಬರೀಶ್ ಅವರು ಇದ್ದಿದ್ದರೆ ಇಲ್ಲಿಯವರೆಗೂ ಕೂಡ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರು ಇಷ್ಟು ದೂರ ಆಗುವುದಕ್ಕೆ ಬಿಡುತ್ತಿರಲಿಲ್ಲ ಹೇಗಾದರೂ ಮಾಡಿ ಇವರಿಬ್ಬರನ್ನು ಒಂದು ಮಾಡುತ್ತಿದ್ದರು ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್ ಅವರು ಯಾರಿಗೂ ಕೂಡ ಬಾಗುವುದಿಲ್ಲ ಅವರು ಅಂಬರೀಶ್ ಮಾತನ್ನು ಮಾತ್ರ ಕೇಳುತ್ತಿದ್ದರು. ಹಾಗಾಗಿ ಅಂಬರೀಶ್ ಇದ್ದಿದ್ದರೆ ಖಂಡಿತವಾಗಿಯೂ ಇವರಿಬ್ಬರೂ ಒಂದಾಗುತ್ತಿದ್ದರು ಅಂತ ಕೆಲ ಸಿನಿ ರಸಿಕರು ಮಾತನಾಡಿಕೊಂಡಿದ್ದಾರೆ.

ಅದೇನೇ ಆಗಲಿ ಸದ್ಯಕಂತು ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ ಕಳೆದ ಒಂದು ವಾರದಿಂದಲೂ ಕೂಡ ಮಾಧ್ಯಮದವರೊಟ್ಟಿಗೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ನೆನ್ನೆಯು ಕೂಡ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಏರ್ಪಡಿಸಲಾಗಿದೆ.

ಈ ಸಮಯದಲ್ಲಿ ಮಾಧ್ಯಮದವರು ಕ್ರಾಂತಿ ಸಿನಿಮಾದ ಬಗ್ಗೆ ಒಂದಷ್ಟು ಪ್ರಶ್ನೆಯನ್ನು ಕೇಳಿದ್ದಾರೆ ಎಲ್ಲಾ ಪ್ರಶ್ನೆಗೂ ದರ್ಶನ್ ಅವರು ಉತ್ತರ ಕೊಟ್ಟಿದ್ದಾರೆ. ಕ್ರಾಂತಿ ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಸಂಪೂರ್ಣವಾಗಿ ಸರ್ಕಾರಿ ಶಿಕ್ಷಣ ಮತ್ತು ಖಾಸಗಿ ಶಿಕ್ಷಣ ಇವೆರಡ ನಡುವಿನ ವ್ಯತ್ಯಾಸ ಹಾಗೂ ಇವೆರಡರಿಂದ ಸಮಾಜಕ್ಕೆ ಏನು ಒಳಿತು ಮತ್ತು ಕೆಡತು ಇವುಗಳನ್ನು ಎತ್ತಿ ತೋರಿಸುವಂತಹ ಕಾರ್ಯವನ್ನು ಈ ಸಿನಿಮಾದಲ್ಲಿ ಮಾಡಿದ್ದೇವೆ ಅಂತ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಈ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಆದರೆ ಐದು ಭಾಷೆಯಲ್ಲೂ ಕೂಡ ಡಬ್ಬಿಂಗ್ ಮಾಡುತ್ತಿದ್ದೇವೆ ಎಂದು ಸ್ವತಃ ದರ್ಶನ ಅವರೆ ಹೇಳಿಕೊಂಡಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ಈ ಫೋಟೋ ಶೂಟ್ ನಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಒಟ್ಟಾಗಿ ನಿಂತಿರುವಂತಹ ಫೋಟೋ ಒಂದನ್ನು ಅಭಿಮಾನಿಯೊಬ್ಬರು ಎಡಿಟ್ ಮಾಡಿ ಅದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

ಸದ್ಯಕ್ಕೆ ಈ ಎಡಿಟೆಡ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಅಷ್ಟೇ ಅಲ್ಲದೆ ಕೆಲವು ಅಭಿಮಾನಿಗಳು ಇದನ್ನು ನೋಡಿ ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಮತ್ತೆ ಒಂದಾಗಿದ್ದಾರೆ ಇವರಿಬ್ಬರ ನಡುವೆ ಇದ್ದಂತಹ ವೈ ಮನಸು ದೂರವಾಗಿದೆ. ಇನ್ನು ಮುಂದೆ ಚಿತ್ರರಂಗದಲ್ಲಿ ಇವರಿಬ್ಬರು ಆತ್ಮೀಯ ಸ್ನೇಹಿತರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಇದು ಕಲ್ಪನೆ ಅಷ್ಟೇ ಇದು ನಿಜವಲ್ಲ ಕೇವಲ ಎಡಿಟೆಡ್ ಫೋಟೋ ಈ ವಿಚಾರ ತಿಳಿಯುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ಈ ವಿಚಾರ ಸತ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ

 

 

ತುಪ್ಪ ಬೇಕಾ ತುಪ್ಪ ಅಂತ ಮತ್ತೊಮ್ಮೆ ಸಖತ್ ಗ್ಲಾಮರ್ & ರೋಮ್ಯಾಂಟಿಕ್ ಆಗಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ ನಟಿ ರಾಗಿಣಿ ಈ ವಿಡಿಯೋ ನೋಡಿ ಕಳೆದು ಹೋಗ್ತಿರಾ.

ವೀರಮದಕರಿ ಎನ್ನುವ ಸಿನಿಮಾದ ಮೂಲಕ ಕನ್ನಡದ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದ ನಟಿ ರಾಗಿಣಿ ದಿಗ್ವೇದಿ ಅವರು ಮೂಲತಃ ಉತ್ತರ ಭಾರತದವರೇ ಆದರೂ ನಮ್ಮ ಕರ್ನಾಟಕದಲ್ಲಿ ಬಂದು ನೆಲೆಸಿ ಇಲ್ಲಿನ ಭಾಷೆ ಕಲಿತು, ಇಲ್ಲೇ ನೆಲೆಯನ್ನು ಕಂಡುಕೊಂಡಿದ್ದಾರೆ. ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ಕಾಲದಿಂದ ಕರ್ನಾಟಕದಲ್ಲಿ ನೆಲೆ ನಿಂತಿರುವ ಈ ನಟಿ ಕನ್ನಡದ ಆಚಾರ ವಿಚಾರವನ್ನು ಮಾತ್ರ ಕಲಿತಿಲ್ಲ ಎನ್ನುವುದು ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ನಟಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟಿ ರಾಗಿಣಿ ಅವರು ತುಪ್ಪದ ಹುಡುಗಿ ಎಂದೇ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ವೀರಮದಕರಿ, ಕೆಂಪೇಗೌಡ, ಬ್ಲಾಕ್ ಕೋಬ್ರಾ, ಗಂಡೆದೆ, ಡಾರ್ಲಿಂಗ್, ಕಳ್ಳ ಮಳ್ಳ ಸುಳ್ಳ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಇವರು ಕಾಣಿಸಿ ಕೊಂಡಿದ್ದರು.

ನಾಯಕ ನಟಿಯಾಗಿ ಮಿಂಚುತ್ತಿದ್ದ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಕೂಡಲೇ ಅತಿಥಿ ಪಾತ್ರದಲ್ಲಿ ಹಾಗೂ ಸಿನಿಮಾದಲ್ಲಿ ಐಟಂ ಹಾಡುಗಳಿಗೆ ಕೂಡ ಸ್ಟೆಪ್ ಹಾಕಲು ರಾಗಿಣಿ ಅವರು ಶುರು ಮಾಡಿದರು. ಕಳ್ಳ ಮಳ್ಳ ಸುಳ್ಳ ಸಿನಿಮಾದ ತುಪ್ಪ ಬೇಕಾ ತುಪ್ಪ ಹಾಗೂ ವಿಕ್ಟರಿ ಸಿನಿಮಾದ ಅಕ್ಕ ನಿನ್ನ ಮಗಳು ನಂಗೆ ಚಿಕ್ಕವಳಾಗಲ್ವ ಈ ಹಾಡುಗಳಲ್ಲಿ ಮೈ ಚಳಿ ಬಿಟ್ಟು ಕುಣಿದಿದ್ದ ಇವರು ಸಾಮಾಜಿಕ ಜಾಲತಾಣದಲ್ಲೂ ಕೂಡ ತುಂಬಾ ಆಕ್ಟಿವ್ ಆಗಿರುತ್ತಾರೆ.

ಈ ನಟಿ ಯಾವಾಗಲೂ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅವುಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಹೆಚ್ಚಾಗಿ ಯಾವಾಗಲೂ ತುಂಬಾ ಮಾಡ್ರನ್ ಆಗಿ ಕಾಣಿಸಿಕೊಂಡು, ತುಂಡುಡುಗೆ ತೊಟ್ಟು ಹಾಟ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ ಇವರು.

ಸಿನಿಮಾಗಳಲ್ಲಿ ನಟಿಯರು ಈ ರೀತಿ ಕಾಣಿಸಿಕೊಳ್ಳುವುದು ಅವರ ಪಾತ್ರಗಳಿಗೆ ಅನಿವಾರ್ಯ ಆಗಿರುತ್ತದೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಫೋಟೋಗಳಲ್ಲಿ ಹಾಗೂ ಸಾರ್ವಜನಿಕವಾಗಿ ಭಾಗಿಯಾಗುವ ಕಾರ್ಯಕ್ರಮಗಳಲ್ಲೂ ಕೂಡ ಈ ರೀತಿ ಇವರು ಕಾಣಿಸಿಕೊಳ್ಳುವುದರಿಂದ ಇವರ ಮೇಲಿದ್ದ ಅಭಿಮಾನ ಕನ್ನಡದ ಜನತೆಗೆ ಕಡಿಮೆಯಾಗುತ್ತಿದೆ ಎನ್ನಬಹುದು.

ಇತ್ತೀಚೆಗೆ ಕನ್ನಡ ಚಲನಚಿತ್ರ ರಂಗದ ಎಲ್ಲರೂ ಸೇರಿ ಕ್ರಿಕೆಟ್ ಟೂರ್ನಿ ಒಂದನ್ನು ಮಾಡುವ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರಲ್ಲೂ ಕೂಡ ಅರೆಬರೆ ಬಟ್ಟೆ ತೊಟ್ಟು ವೇದಿಕೆ ಮೇಲೆ ಕಾಣಿಸಿಕೊಂಡ ಇವರ ಅವತಾರ ಕಂಡು ಕನ್ನಡಿಗರು ಬೇಸರಿಸಿಕೊಂಡರು. ಮತ್ತು ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಡಲ್ವುಡ್ ನ ಡ್ರ-ಗ್ ವಿಚಾರವಾಗಿ ಜೈ.ಲಿಗೆ ಕೂಡ ಹೋಗಿ ಬಂದಿರುವ ನಟಿ ರಾಗಿಣಿ ಅವರ ಮೇಲೆ ಕನ್ನಡಿಗರಿಗೆ ಮೊದಲಿದ್ದ ಪ್ರೀತಿ ಈಗ ಸಂಪೂರ್ಣವಾಗಿ ಕರಗಿ ಹೋಗಿದೆ ಎನ್ನಬಹುದು.

ಡ್ರ-ಗ್ಸ್ ವಿವಾದದಲ್ಲಿ ಆರೋಪಿಯಾಗಿದ್ದ ನಟಿ ರಾಗಿಣಿ ಅವರು ಜೈಲಿಗೆ ಹೋದ ದಿನದಿಂದಲೂ ಒಂದಲ್ಲ ಒಂದು ವಿಷಯಕ್ಕೆ ರಗಳೆ ಮಾಡಿಕೊಂಡು ದಿನವೂ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದರು. ಈಗ ಜೈಲಿಂದ ಹೊರಬಂದ ಬಳಿಕ ಎಲ್ಲವನ್ನು ಮರೆತಂತೆ ಕಾಣುತ್ತಿರುವ ರಾಗಿಣಿ ಅವರು ಹಾಯಾಗಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ.

ಮತ್ತು ಇತ್ತೀಚೆಗೆ ಸ್ವಿಮ್ಮಿಂಗ್ ಪೂಲ್ ಒಂದರ ಬಳಿ ಕುಳಿತಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಅದನ್ನು ಕೂಡ ಹಂಚಿಕೊಂಡಿದ್ದಾರೆ. ಫೋಟೋವನ್ನು ನೋಡಿದ ನೆಟ್ಟಿಗರು ಮಾತ್ರ ನಟಿಯ ಈ ವರ್ತನೆಗಳನ್ನು ಮೆಚ್ಚಿದೆ ತಮ್ಮ ಅಭಿಪ್ರಾಯಗಳನ್ನು ನೇರ ನೇರವಾಗಿ ಕಮೆಂಟ್ ನಲ್ಲಿ ತಿಳಿಸುತ್ತಿದ್ದಾರೆ.

ರಾಜಕಾರಣಿ ಮಗ ಅನ್ನೋ ಅಹಂಕಾರ ಬಿಡು, ಮೊದಲು ಕನ್ನಡ ಕಲಿ ಎಂದು ನಟ ಝೈದ್ ಖಾನ್ ಗೆ ಬುದ್ದಿ ಹೇಳಿದ ನಟ ಯಶ್

ಯಶ್ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ನಟ ಅಲ್ಲದೆ ಒಬ್ಬ ಅದ್ಭುತ ಸ್ನೇಹ ಜೀವಿ. ಪ್ರತಿಭೆ ಇರುವವರಿಗೆ ಕನ್ನಡ ಚಿತ್ರರಂಗದಲ್ಲಿ ಇರಲು ಅವಕಾಶ ಮಾಡಿಕೊಡುವ ಯಶ್ ಅವರು ಹೊಸದಾಗಿ ಯಾರೇ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು ಕೂಡ ಅಣ್ಣನಂತೆ ನಿಂತು ಸ್ವಾಗತಿಸುತ್ತಾರೆ. ಎಷ್ಟೋ ಹೀರೋಗಳ ಮೊದಲ ಸಿನಿಮಾಗೆ ಕ್ಲಾಪ್ಸ್ ಮಾಡಿ ಮನಪೂರ್ವಕವಾಗಿ ಶುಭ ಹಾರೈಸಿರುವ ಇವರು ಬನಾರಸ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡುತ್ತಿರುವ ಝೈದ್ ಖಾನ್ ಕೂಡ ಇಂಡಸ್ಟ್ರಿಯಲ್ ಉಳಿದುಕೊಳ್ಳಲು ಪಾಲಿಸಬೇಕಾದ ಕೆಲವು ವಿಷಯಗಳ ಬಗ್ಗೆ ಸಲಹೆ ನೀಡಿದ್ದರಂತೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ರಾಜ್ಯದಾದ್ಯಂತ ನವೆಂಬರ್ 4ರಂದು ಕನ್ನಡದ ಬಹು ನಿರೀಕ್ಷಿತ ಸಿನಿಮಾ ಬನಾರಸ್ ರಿಲೀಸ್ ಆಗಿದೆ. ಸಿನಿಮಾ ಟೈಟಲ್ ಹಾಗೂ ಝೈಂದ್ ಖಾನ್ ನಟನೆ ಎನ್ನುವುದು ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವನ್ನು ಕ್ರಿಯೇಟ್ ಮಾಡಿತ್ತು. ಸಿನಿಮಾ ನಾಯಕದ ಝೈಂದ್ ಖಾನ್ ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಅವರ ಪುತ್ರ. ಹೀಗಾಗಿ ಇವರು ಶೋಕಿಗಾಗಿ ಸಿನಿಮಾ ಮಾಡಿದ್ದಾರಾ ಎನ್ನುವ ಮಾತುಗಳು ಹಲವಡೆ ಕೇಳಿ ಬರುತ್ತಿದ್ದವು.

ಸಿನಿಮಾ ಬಿಡುಗಡೆ ಮುನ್ನವೇ ಸಿನಿಮಾವನ್ನು ಬಾಯ್ ಕಟ್ ಮಾಡಬೇಕು ಎನ್ನುವ ಕೂಗು ಕರ್ನಾಟಕದಲ್ಲಿ ಜೋರಾಗಿ ಕೇಳಿ ಬಂದಿತ್ತು, ಆದರೆ ಅರ್ಥ ಇಲ್ಲ ಎನ್ನುವುದನ್ನು ಅರಿತ ಮೇಲೆ ಸಿನಿಮಾ ಬಿಡುಗಡೆ ಮಾಡಲಾಗಿದೆ. ಬನಾರಸ್ ಟೈಮ್ ಟ್ರಾವೆಲಿಂಗ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಬದುಕಿನ ಫಿಲಾಸಫಿ ಕೂಡ ಹೇಳುವ ಒಂದು ನವಿರಾದ ಪ್ರೇಮ ಕಾವ್ಯ ವಾಗಿ ಹೊರಹೊಮ್ಮಿದ್ದು ಇವೆಲ್ಲವನ್ನು ನೋಡಿ ನಿರ್ಧಾರ ಮಾಡಲು ಬನಾರಸ್ ಸಿನಿಮಾ ವನ್ನು ನೋಡಲೇಬೇಕಾಗಿದೆ.

ಸದ್ಯಕ್ಕೆ ಮೊದಲ ದಿನ ಸಿನಿಮಾ ನೋಡಿದವರು ಸಿದ್ದಾರ್ಥ್ ಆಗಿ ನಟಿಸಿ ಪಟಪಟ ಎಂದು ಪಂಚಿಂಗ್ ಡೈಲಾಗ್ ಹೇಳುವ ಝೈಂದ್ ಖಾನ್ ನಟನೆ ಮೆಚ್ಚಿದ್ದಾರೆ. ಮೊದಲ ದಿನದ ಗೆಲುವಿನ ಖುಷಿಯಲ್ಲಿ ಇರುವ ಝೈಂದ್ ಖಾನ್ ಫಿಲ್ಮಾಗ್ರಫಿ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿದ್ದು, ಈ ದಿನದ ಗೆಲುವಿಗೆ ಕಾರಣವಾಗಿದ್ದು ಏನು ಎನ್ನುವ ವಿಷಯದ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಲವಾರು ಜನರು ನನಗೆ ನಾನು ಹೀರೋ ಆಗಲು ಬೇಕಾದ ವಿಷಯಗಳ ಬಗ್ಗೆ ಸಲಹೆ ನೀಡಿದ್ದಾರೆ.

ಅದರಲ್ಲೂ ಮುಖ್ಯವಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ನಾನು ನೆನೆಸಿಕೊಳ್ಳುತ್ತೇನೆ. ನಾನು ಮೊದಲ ಬಾರಿ ಭೇಟಿಯಾಗಿ ಅವರಿಗೆ ಸಿನಿಮಾ ಬಗ್ಗೆ ಹೇಳಲು ಹೋದಾಗ ನನ್ನ ಕನ್ನಡ ಅಷ್ಟು ಅಚ್ಚುಕಟ್ಟಾಗಿ ಇರಲಿಲ್ಲ. ಕನ್ನಡ ಮಾತನಾಡುತ್ತಿದ್ದೆ, ಅರ್ಥವಾಗುತ್ತಿತ್ತು ಆದರೆ ಸರಿಯಾಗಿ ಭಾಷೆ ಬಳಕೆ ಮಾಡುತ್ತಿರಲಿಲ್ಲ ಮತ್ತು ವ್ಯಾಕರಣ ತಪ್ಪಾಗುತ್ತಿತ್ತು. ಇದು ಅವರಿಗೆ ತಿಳಿದು ಹೋಯ್ತು.

ಆ ಸಮಯದಲ್ಲಿ ಅವರು ನನಗೆ ಕೊಟ್ಟ ಸಲಹೆ ಇಂದು ನಾನು ಇಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡಲು ಸಹಾಯಕ ಆಗಿದೆ. ಅವರು ನನಗೆ ಹೇಳಿದ್ದು ಇಷ್ಟೇ. ಸಿನಿಮಾ ಮಾಡುವುದು ಎಂದರೆ ಆಟ ಅಲ್ಲ, ಸಿನಿಮಾ ಇಂಡಸ್ಟ್ರಿಯಲ್ ಉಳಿದುಕೊಳ್ಳಬೇಕು ಎಂದರೆ ಕಂಫರ್ಟ್ ಜೋನ್ ಇಂದ ಆಚೆ ಬಂದು ಕಷ್ಟ ಪಡಬೇಕು.

ನೀನೊಬ್ಬ ರಾಜಕಾರಣಿ ಮಗ ಲಕ್ಷೂರಿ ಲೈಫ್ ನೋಡಿದ್ದೀಯಾ ಆದರೆ ಸಿನಿಮಾದಲ್ಲಿ ಬಹಳ ಕಷ್ಟ ಪಡಬೇಕು ಹಾಗಿದ್ದರೆ ಮಾತ್ರ ಇಲ್ಲಿ ನೀನು ಉಳಿದುಕೊಳ್ಳಲು ಸಾಧ್ಯ. ಅಲ್ಲದೆ ನಿನ್ನ ಕನ್ನಡ ಬಹಳ ಇಂಪ್ರೂವ್ ಆಗಬೇಕು ಆಗ ಮಾತ್ರ ಕನ್ನಡಿಗರಿಗೆ ಮುಟ್ಟುತ್ತೀಯ ಎಂದು ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ನಾನು 9 ತಿಂಗಳ ಕಾಲ ಕನ್ನಡ ಕಲಿಕೆ ಕ್ಲಾಸಿಗೆ ಕೂಡ ಸೇರಿಕೊಂಡಿದ್ದೆ ಅವರ ಈ ಸಲಹೆಯಿಂದ ನನಗೆ ಬಹಳ ಒಳ್ಳೆಯದಾಯಿತು ಎನ್ನುವುದನ್ನು ಹೇಳಿಕೊಂಡಿದ್ದಾರೆ.

ನಾನು ಮದುವೆ ಆಗಲ್ಲ, ಆದ್ರೆ ಮಗು ಮಾತ್ರ ಬೇಕೆ ಬೇಕು ಎಂದು ಮಾಧ್ಯಮದ ಮುಂದೆ ಸಂಚಲನಾತ್ಮಕ ಹೇಳಿಕೆ ಕೊಟ್ಟ ನಟಿ ಭಾವನ.!

ಭಾವನ ರಾಮಣ್ಣ ಅವರು ಕನ್ನಡದ ಅಪ್ಪಟ ಕಲಾವಿದೆ. ಚಂದ್ರಮುಖಿ ಪ್ರಾಣಸಖಿ, ಶಾಂತಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಮೂರು ಬಾರಿ ಕರ್ನಾಟಕ ಸ್ಟೇಟ್ ಅವಾರ್ಡ್ ಅನ್ನು ಕೂಡ ಅಭಿನಯಕ್ಕಾಗಿ ಪಡೆದಿದ್ದಾರೆ ಜೊತೆಗೆ ಭರತನಾಟ್ಯ ಕಲಾವಿದೆ ಆಗಿ ಕೂಡ ಇವರು ಗುರುತಿಸಿಕೊಂಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇತ್ತೀಚಿಗೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರೊಬ್ಬರು ಸಾಮಾಜಿಕ ಕಾರ್ಯಕರ್ತೆ ಕೂಡ. ನಂದಿನಿ ರಾಮಣ್ಣ ಎನ್ನುವುದು ಇವರ ಜನ್ಮನಾಮ ಆಗಿದ್ದರು ಭಾವನಾ ರಾಮಣ್ಣ ಆಗಿಯೇ ಫೇಮಸ್ ಆಗಿರುವ ಇವರು ಅದ್ಭುತ ಭಾವನಜೀವಿ. ಮಹಿಳಾವಾದಿ ಕೂಡ ಆಗಿರುವ ಇವರು ಇತ್ತೀಚಿನ ವಿದ್ಯಾಮಾನಗಳ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಬಿ ಗಣಪತಿ ಎನ್ನುವರ ಖಾಸಗಿ ಯುಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಭಾವನ ಆಡಿದ ಮಾತುಗಳು ಹೀಗಿದ್ದವು.

ಈಗಿನ ಕಾಲದಲ್ಲಿ ಮಹಿಳೆಯರು ಪುರುಷನ ರೀತಿ ಬದಲಾಗಿ ಎಲ್ಲವನ್ನು ಗೆಲ್ಲುವ ಅವಶ್ಯಕತೆ ಇಲ್ಲ. ಮಹಿಳೆ ಮಹಿಳೆಯಾಗಿಯೇ ಆಕೆ ಏನನ್ನು ಬೇಕಾದರೂ ಸಾಧಿಸಬಹುದು. ಅದನ್ನು ಆರಂಭದಿಂದಲೇ ಅವರಿಗೆ ತಿಳಿಸಿಕೊಡಬೇಕು. ಯಾವುದನ್ನು ಕುಟುಂಬದಲ್ಲಿ ಮಾತನಾಡಲು, ಆಚರಿಸಲು, ಅನುಸರಿಸಲು ಅವಕಾಶ ಇರುತ್ತದೆಯೋ ಅದೇ ವಾತಾವರಣದಿಂದ ಧೈರ್ಯವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹಾಗಾಗಿ ಇಂತಹ ವಾತಾವರಣ ಮೊದಲಿಗೆ ಕುಟುಂಬದಲ್ಲಿ ಸೃಷ್ಟಿ ಆಗಬೇಕು ನಂತರ ಪರಿಣಾಮ ಬರುವುದು ಶಾಲೆ. ಶಾಲೆ ವಿಚಾರವಾಗಿ ಇತ್ತೀಚೆಗೆ ಅನೇಕ ಗಲಾಟೆಗಳು ನಡೆಯುತ್ತಿವೆ. ಹಿಜಾಬ್ ವಿಚಾರವಾಗಿ ಹೇಳುವುದಾದರೆ ಅದು ಅಷ್ಟೊಂದು ತಪ್ಪು ಎಂದು ಅನಿಸಲಿಲ್ಲ. ಯಾವ ಸಂಸ್ಕೃತಿಯು ಶಾಲೆ ತನಕ ಹೋಗಲು ನಮಗೆ ಅವಕಾಶ ಕೊಡುತ್ತದೆಯೋ ಅದನ್ನು ಅನುಸರಿಸುವುದು ತಪ್ಪು ಎಂದು ಅನಿಸುವುದಿಲ್ಲ.

ಆದರೆ ಇತ್ತೀಚೆಗೆ ರಾಜಕೀಯ ಚಟುವಟಿಕೆಗಳಿಗೆ ಇದೆಲ್ಲಾ ಅಸ್ತ್ರಗಳಾಗಿ ಈ ರೀತಿ ವಿವಾದಗಳಾಗುತ್ತಿದೆ. ಇಂದು ಮನುಷ್ಯ ಚಂದ್ರನ ಅಂಗಳಕ್ಕೂ ಕೂಡ ಕಾಲಿಟ್ಟು, ಮನುಷ್ಯ ಹೋಗದ ಜಾಗದಲ್ಲೆಲ್ಲ ಉಪಗ್ರಹಗಳನ್ನು ಬಿಟ್ಟು ಯಶಸ್ವಿಯಾಗಿದ್ದಾನೆ. ಆದರೆ ಹೆಣ್ಣಿನ ಅಂತರಗವನ್ನು ಅರಿಯದೇ ಕಲಕಿ ಕಲ್ಮಶ ಮಾಡುತ್ತಿದ್ದಾರೆ. ಹೆಣ್ಣು ಅಂದಮೇಲೆ ಒಂದು ಚೌಕಟ್ಟು ಹಾಕಿ ಇದೇ ರೀತಿ ಇರಬೇಕು ಎಂದು ದೃಷ್ಟಿಕೋನ ಇಟ್ಟುಕೊಂಡು ಬಿಟ್ಟಿದ್ದಾರೆ ಅಥವಾ ಇದೇ ರೀತಿ ಎಂದು ನಿರ್ಧರಿಸಿ ಬಿಡುತ್ತಾರೆ.

ತುಂಬಾ ಸಂಪ್ರದಾಯವಾದಿ ಆಗಿದ್ದರೆ ಸೀರೆ, ಬಳೆ, ಸಿಂಧೂರ ಇಟ್ಟವರಿಗೆ ಇಷ್ಟೇ ತಿಳಿದಿರುವುದು ಎಂದು ಲೆಕ್ಕಚಾರ ಹಾಕಿಬಿಡುತ್ತಾರೆ. ಆದರೆ ಸೀರೆ ಉಟ್ಟವರು ಇಂಗ್ಲಿಷ್ ಮಾತನಾಡಿದರೆ ಆಶ್ಚರ್ಯ ಪಡುತ್ತಾರೆ ಅಥವಾ ಯಾರಾದರೂ ಬಹಳ ಮೋಡರ್ನ್ ಆಗಿದ್ದರೆ ಅವರನ್ನು ಕೂಡ ಇನ್ನೊಂದು ರೀತಿ ಲೆಕ್ಕ ಹಾಕುತ್ತಾರೆ. ಆದರೆ ಎಲ್ಲವೂ ಬದುಕುತ್ತಿರುವ ಶೈಲಿ ಅಷ್ಟೇ. ಎಲ್ಲಾ ಹೆಣ್ಣು ಮಕ್ಕಳ ಮನಸ್ಸಲ್ಲೂ ಚಂಚಲತೆ ಇರುತ್ತದೆ, ಭಾವನೆಗಳಿರುತ್ತವೆ, ಮಾತುಗಳು ಇರುತ್ತವೆ.

ಇವುಗಳನ್ನೆಲ್ಲ ಪರಿಪೂರ್ಣವಾಗಿ ಅನುಭವಿಸಲು ಬಿಡಬೇಕು ನಾನು ಮದುವೆಯಾಗದೆ ಗೃಹಿಣಿ ಆಗಿದ್ದೇನೆ ನನ್ನದೊಂದು ಆಲೋಚನೆ ಮೊದಲಿನಿಂದಲೂ ಇದೆ. ನಾನೊಬ್ಬ ಸಿಂಗಲ್ ಪೇರೆಂಟ್ ಆಗಿ ಅಥವಾ ಮದುವೆ ಆಗದೆ ತಾಯಿ ಆಗಲು ಇಷ್ಟಪಡುತ್ತೇನೆ ಎಂದು ಹಲವು ವೇದಿಕೆ ಕೊಂಡಿದ್ದೇನೆ. ಆದರೆ ಎಲ್ಲರೂ ಕೂಡ ಇದನ್ನು ವಿರೋಧಿಸುತ್ತಾರೆ. ಎಷ್ಟರಮಟ್ಟಿಗೆ ಎಂದರೆ ಮಾಡೆರ್ನ್ ಪ್ರಪಂಚದಲ್ಲಿ ಬದುಕುತ್ತಿರುವ ನನ್ನ ಆಪ್ತ ಸ್ನೇಹಿತರು ಕೂಡ ಇದನ್ನು ಸಮಾಜ ಹೇಗೆ ಒಪ್ಪುತ್ತದೆ ಹೇಗೆ ನಿನ್ನನ್ನು ನೋಡುತ್ತಾರೆ ಎಂದು ಕೇಳುತ್ತಾರೆ.

ಆದರೆ ಆಯುರ್ವೇದಿಕ್ ವೈದ್ಯರುಗಳು ಇದರಲ್ಲಿ ಏನು ಸಮಸ್ಯೆ ಇಲ್ಲ ಎನ್ನುತ್ತಾರೆ ಮತ್ತು ನಾನು ಎಷ್ಟೋ ಹಳ್ಳಿಗಳ ಕಡೆ ಕ್ಯಾಂಪೇನ್ ಹೋಗಿದ್ದೇನೆ. ಅಲ್ಲಿನ ಹೆಣ್ಣು ಮಕ್ಕಳಿಗೆ ವಿದ್ಯೆ ಇಲ್ಲದಿರಬಹುದು ಆದರೆ ಎಷ್ಟೋ ಮಹಿಳೆಯರು ನನ್ನ ಬಳಿ ಬಂದು ನೀವು ಮದುವೆಯಾಗಿ ಅಥವಾ ಮಗು ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ ಹೆಣ್ಣು ಎಂದರೆ ಇಷ್ಟೇ ಎಂದು ಅಲ್ಲ, ಒಟ್ಟಾರೆಯಾಗಿ ಹೆಣ್ಣುತನವನ್ನು ಪರಿಪೂರ್ಣವಾಗಿ ಅನುಭವಿಸಲು ಸಮಾಜ ಬಿಟ್ಟು ಬಿಡಬೇಕು ಎಂದು ಭಾವನ ಹೇಳಿದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಈ ವಾರದ ಕ್ಯಾಪ್ಟನ್ ಅನುಪಮಗೆ ಕಳಪೆ ಪಟ್ಟ ಕೊಟ್ಟ ಮನೆಮಂದಿ, ಕಣ್ಣೀರಿಟ್ಟ ಅನುಪಮ ಗೌಡ,

ಕನ್ನಡದ 9ನೇ ಆವೃತ್ತಿಯ ಬಿಗ್ ಬಾಸ್ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಸದ್ಯಕ್ಕೆ ಮನೆಯಲ್ಲಿರುವ ಅಷ್ಟು ಜನ ಕೂಡ ಅತ್ಯುತ್ತಮ ಆಟಗಾರರಾಗಿದ್ದು ಎಂಟರ್ಟೈನಿಂಗ್ ವಿಷಯದಲ್ಲಿ, ಟಾಸ್ಕ್ ವಿಚಾರದಲ್ಲಿ ಹೀಗೇ ಎಲ್ಲಾ ವಿಷಯಗಳನ್ನು ಕೂಡ ಸ್ಟ್ರಾಂಗ್ ಇದ್ದಾರೆ. ಹೀಗಾಗಿ ಪ್ರತಿದಿನದ ಟಾಸ್ಕ್ಗಳಲ್ಲಿ ಯಾರು ಗೆಲ್ಲುತ್ತಾರೆ ಅಥವಾ ಯಾವ ಟೀಮ್ ಗೆಲ್ಲುತ್ತದೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಈ ವಾರ ಯಾರು ಅತ್ಯುತ್ತಮ ಯಾರು ಕಳಪೆ ಎನ್ನುವ ವಿಷಯದ ಬಗ್ಗೆ ಪ್ರೇಕ್ಷಕರಿಗೂ ಕೂಡ ಅಷ್ಟೇ ಕುತೂಹಲ ಇರುತ್ತದೆ. ಈ ವಾರ ಮನೆಗೆ ಕೊಟ್ಟಿದ್ದ ಟಾಸ್ ಗಳೆಲ್ಲ ಮುಕ್ತಾಯವಾಗಿ ಕೊನೆಗೆ ಈ ವಾರದ ಅತ್ಯುತ್ತಮ ಯಾರು ಮತ್ತು ಕಳಪೆ ಯಾರು ಎನ್ನುವ ವಿಷಯವಾಗಿ ಚರ್ಚೆ ನಡೆಯುದಿದ್ದು ಎಲ್ಲರೂ ಸೇರಿ ಈ ವಾರ ಕ್ಯಾಪ್ಟನ್ ಆಗಿದ್ದ ಅನುಪಮಾ ಅವರನ್ನೇ ಕಳಪೆ ಎಂದು ಜೈಲಿಗೆ ಕಳುಹಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ನಡೆಯುವಾಗ ಜಗಳ ಆಗುವುದು ಸಹಜ. ಈ ವಾರ ಕೂಡ ಬಝರ್ ಒತ್ತಿದವರಿಗೆ ವಿಶೇಷ ಅಧಿಕಾರ ಎನ್ನುವ ಟಾಸ್ಕ್ ಇತ್ತು. ಮೊದಲು ಬಝರ್ ಒತ್ತಿದವರಿಗೆ ಆ ಅದೃಷ್ಟ ಸಿಗುತ್ತಿತ್ತು. ಹೀಗಾಗಿ ಎಲ್ಲರೂ ಆ ತವಕದಲ್ಲಿದ್ದರು ವಾರ ಪೂರ್ತಿ ಅದೇ ವಿಷಯಕ್ಕೆ ಜಗಳಗಳು ಕೂಡ ಆದವು.

ಮೊದಲ ಬಾರಿಗೆ ಈ ಟಾಸ್ಕ್ ಮಾಡಿದಾಗ ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ ಅವರ ನಡುವೆ ದೊಡ್ಡ ಜಗಳ ಆಗಿ ಇಬ್ಬರಲ್ಲಿ ಯಾರು ಬಝರ್ ಮೊದಲು ಮುಟ್ಟಿದ್ದು ಎಂದು ದೊಡ್ಡ ಚರ್ಚೆ ಆಗಿತ್ತು. ಆಗ ಕ್ಯಾಪ್ಟನ್ ಅನುಪಮ ಅವರು ಈ ವಿಷಯದಲ್ಲಿ ನನಗೆ ಸರಿಯಾದ ಸ್ಪಷ್ಟತೆ ಇಲ್ಲ ಎಂದು ಹೇಳಿದರು. ಅದರಿಂದ ಕೋಪಗೊಂಡ ರಾಜಣ್ಣ ಇದ್ದಕ್ಕಿದ್ದ ಹಾಗೆ ಆಟ ಬಿಟ್ಟು ಹೋಗುವ ಮತ್ತು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೇನೆ.

ನನಗೆ ಬಿಗ್ ಬಾಸ್ ಮನೆ ಬೇಡ ದಯವಿಟ್ಟು ಬಾಗಿಲು ತೆರೆದು ಆಚೆ ಕಳಿಸಿ ಎಂದು ಕೇಳಿಕೊಂಡಿದ್ದರು. ಆ ಸಮಯದಲ್ಲೂ ಅನುಪಮ ಅವರು ಈ ರೀತಿ ಮಾಡಿದರೆ ನನಗೂ ಬೇಸರ ಆಗುತ್ತದೆ ಎಂದು ಕನ್ವೆನ್ಸ್ ಮಾಡುವ ಪ್ರಯತ್ನ ಮಾಡಿದ್ದರು. ಯಾರಿಗೂ ಕನ್ಫ್ಯೂಷನ್ ಬೇಡ ಎಂದು ಮತ್ತೊಮ್ಮೆ ಆಟ ಆಡಿಸಿದ್ದರು. ಕೊನೆಗೆ ಈಗ ಅತ್ಯುತ್ತಮ ಹಾಗೂ ಕಳಪೆ ಯಾರು ಎಂದು ತಮ್ಮ ತಮ್ಮ ನಿರ್ಧಾರ ತಿಳಿಸುವ ಸಮಯದಲ್ಲಿ ಅರುಣ್ ಸಾಗರ್ ಅವರು ಕ್ಯಾಪ್ಟನ್ ಆಗಿ ಸರಿಯಾಗಿ ನಿರ್ಧಾರ ತೆಗೆದುಕೊಂಡಿಲ್ಲ.

ಅವರು ಅನುಪಮ ಆಗಿಯೇ ನಿರ್ಧಾರ ತೆಗೆದುಕೊಂಡಿದ್ದಾರೆ ಹೀಗಾಗಿ ಅವರೇ ಕಳಪೆ ಎಂದು ದೂರಿದ್ದಾರೆ ಮತ್ತು ದಿವ್ಯ ಉರುಡುಗ, ಕಾವ್ಯ ಇವರುಗಳ ನಿರ್ಧಾರ ಕೂಡ ಅನುಪಮಾ ಅವರೆ ಕಳಪೆ ಎನ್ನುವುದಾಗಿತ್ತು. ರೂಪೇಶ್ ಶೆಟ್ಟಿ ಅವರು ಸಹ ಅನುಪಮಾ ಅವರು ಅವರಿಗೆ ಯಾವಾಗ ಕನ್ಫ್ಯೂಷನ್ ಇದ್ದರೂ ಕ್ಯಾಮೆರಾ ಮುಂದೆ ಹೋಗಿ ಬಿಗ್ ಬಾಸ್ ಬಳಿ ಸ್ಪಷ್ಟನೆ ಕೇಳಿ ಪಡೆಯುತ್ತಾರೆ.

ಈ ವಿಷಯದಲ್ಲೂ ಅದೇ ರೀತಿ ಮಾಡುವುದನ್ನು ಬಿಟ್ಟು ಮತ್ತೆ ಆಟ ಆಡಿಸಿದ್ದು ಸರಿ ಎನಿಸಲಿಲ್ಲ ಎಂದು ದೂರಿ ಅವರಿಗೆ ಕಳಪೆ ನೀಡಿದ್ದಾರೆ. ಸ್ಪರ್ಧಿಗಳು ಕಳಪೆ ಎಂದದ್ದು ಕೇಳಿ ಅನುಪಮ ಅವರು ಮತ್ತೊಮ್ಮೆ ಕಣ್ಣೀರಿಟ್ಟಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಅನುಪಮಾ ಅವರು ಈ ವಾರ ಕ್ಯಾಪ್ಟನ್ ಆಗಿ ಚೆನ್ನಾಗಿ ನಡೆದುಕೊಂಡಿದ್ದಾರೆ, ಮನೆಯಲ್ಲಿ ಯಾರೂ ಕೂಡ ಕ್ಯಾಪ್ಟನ್ ಮಾತು ಕೇಳುವುದಿಲ್ಲ.

ಎಲ್ಲರೂ ಕೂಡ ಕ್ಯಾಪ್ಟನ್ ಮಾತಿಗೆ ಎದುರು ಬಿದ್ದು ಟಾಸ್ಕ್ ಹಾಳು ಮಾಡುತ್ತಾರೆ. ಕೊನೆಯಲ್ಲಿ ಅವರಿಗೆ ಕಳಪೆ ನೀಡುತ್ತಾರೆ. ಹಿಂದಿನ ವಾರದಲ್ಲೂ ಕೂಡ ದೀಪಿಕಾ ದಾಸ್ ಅವರಿಗೆ ಇದೇ ರೀತಿ ಮಾಡಿದ್ದರು ಈ ವಾರ ಕಳಪೆ ಎಂದು ಅನುಪಮ ಅವರಿಗೆ ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಮಾನಿಗಳನ್ನು ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.!

ರಿಷಬ್ ಶೆಟ್ಟಿ ಜೊತೆ ಕಾಂತಾರ ಸಿನಿಮಾ ನೋಡಿ ಡೈಲಾಗ್ ಹೊಡೆದ ಎಬಿಡಿ ಈ ಚಿಂದಿ ವಿಡಿಯೋ ಒಮ್ಮೆ ನೋಡಿ.

ಸದ್ಯಕ್ಕೆ ಕನ್ನಡ ನೆಲದ ಸಿನಿಮಾವಾದ ಕಾಂತರಾ ತನ್ನ ಭಾಷೆ, ಪ್ರಾಂತ್ಯ ಎಲ್ಲದರ ಗಡಿ ದಾಟಿ ಬೇರೆ ರಾಜ್ಯಗಳಲ್ಲಿ ಹಾಗೂ ಬೇರೆ ದೇಶಗಳಲ್ಲೂ ಕೂಡ ಅದ್ಭುತ ಪ್ರದರ್ಶನ ಕಂಡು ಸಿನಿಮಾ ಲೋಕದ ಘಟಾನುಘಟಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಈಗಾಗಲೇ ಸಿನಿಮಾವನ್ನು ಭಾರತದ ಫೇಮಸ್ ಸೆಲೆಬ್ರಿಟಿಗಳು ನೋಡಿ ಹಾಡಿ ಹೊಗಳಿ ರಿಷಬ್ ನಿರ್ದೇಶನ ಮತ್ತು ನಟನೆಯನ್ನು ಕೊಂಡಾಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ರಿಷಬ್ ಶೆಟ್ಟಿ ಅವರು ಕೂಡ ತಮ್ಮ ಕಾಯಕವನ್ನು ಅಚ್ಚುಕಟ್ಟಾಗಿ ಮುಗಿಸಿ ಫಲಾನುಫಲಗಳನ್ನು ಪ್ರೇಕ್ಷಕರ ಮುಂದಿಟ್ಟು ಅವರಿಂದ ಸಿಗುತ್ತಿರುವ ನಿರೀಕ್ಷಿತ ಪ್ರತಿಫಲದಿಂದ ಹ್ಯಾಪಿ ಮೋಡ್ ಅಲ್ಲಿ ಆರಾಮಾಗಿದ್ದಾರೆ. ಕಾಂತರಾ ಸಿನಿಮಾದ ಕಥೆ ನಿರ್ದೇಶನ ನಟನೆ ಮೆಚ್ಚಿಕೊಂಡು ಅನೇಕರು ರಿಷಭ್ ಶೆಟ್ಟಿ ಅವರನ್ನು ಭೇಟಿ ಮಾಡುವ ಕಾತುರದಲ್ಲಿದ್ದಾರೆ. ಈ ಸಾಲಿನಲ್ಲಿ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ದಿಗ್ಗಜರುಗಳು ಇದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿಗಳು ಕುಟುಂಬ ಸಮೇತ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರಿಂದ ರಿಷಭ್ ದಂಪತಿ ಅವರನ್ನು ಭೇಟಿ ಮಾಡಿ ಸಿನಿಮಾ ಬಗ್ಗೆ ಅಭಿಪ್ರಾಯ ಕೇಳಿ ಆಶೀರ್ವಾದ ಪಡೆದು ಬಂದಿದ್ದರು. ಮತ್ತು ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಸಿನಿಮಾ ನೋಡಿ ರಿಷಭ್ ಶೆಟ್ಟಿ ಅವರನ್ನು ಭೇಟಿ ಆಗಲು ಕರೆದಿದ್ದರು.

ಈ ಭೇಟಿಗೆ ಪ್ರೈವೇಟ್ ಜೆಟ್ ಅಲ್ಲಿ ಹೋಗಿ ಬಂದಿದ್ದ ರಿಷಬ್ ಶೆಟ್ಟಿ ಅವರು ರಜನಿಕಾಂತ್ ಅವರಿಂದ ಉಡುಗೊರೆಯನ್ನು ಪಡೆದು ಅವರ ಭೇಟಿ ಸಂಬಂಧಿತ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳ ಜೊತೆ ಆ ಸಂತಸದ ಕ್ಷಣವನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಕ್ರಿಕೆಟ್ ದಂತಕಥೆ ಆದ ಮಿಸ್ಟರ್ 360 ಎಂದು ಕರೆಸಿಕೊಳ್ಳುವ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡೆವಿಲಿಯರ್ ಅನ್ನೂ ಕೂಡ ರಿಷಬ್ ಭೇಟಿಯಾಗಿದ್ದಾರೆ.

ಈ ಸಂಬಂಧಿತ ಫೋಟೋವನ್ನು ಟ್ವಿಟರ್ ಅಲ್ಲಿ ಹೊಂಬಾಳೆ ಫಿಲಂ ಹಂಚಿಕೊಂಡು ಒಬ್ಬರು ಕ್ರಿಕೆಟ್ 360 ಮತ್ತೊಬ್ಬರು ಸಿನಿಮಾ 360 ಇಬ್ಬರು ಮುಖಾಮುಖಿ ಆಗಿದ್ದಾರೆ ಎಂದು ಟ್ಯಾಗ್ ಲೈನ್ ಬರೆದು ಒಬ್ಬರು ಹೋರಿಗಳನ್ನು ಓಡಿಸುತ್ತಿರುವ ಫೋಟೋ ಮತ್ತೊಬ್ಬರು ಬ್ಯಾಟ್ ಬೀಸುತ್ತಿರುವ ಚಿತ್ರ ಎರಡನ್ನು ಒಟ್ಟಿಗೆ ಸೇರಿಸಿ ಪೋಸ್ಟ್ ಮಾಡಿದ್ದಾರೆ. ಇತ್ತ ರಿಷಬ್ ಶೆಟ್ಟಿ ಕೂಡ ಎಬಿಡಿ ಭೇಟಿಯಾದಾಗ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.

ಎಬಿಡಿ ಜೊತೆ ಬೇಟಿ ಆದ ಫೋಟೋಗಳನ್ನು ಜೊತೆಗೆ ವಿಡಿಯೋ ಒಂದನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ರಿಷಭ್ ಶೆಟ್ಟರು. ಕಂಬಳ ಓಡಿಸುವಾಗ ಹೇಳುವ ಬಿಡಿಯಾ ಪದವನ್ನು ಆ ವೀಡಿಯೋದಲ್ಲಿ ರಿಷಭ್ ಮತ್ತು ಎಬಿಡಿ ಒಟ್ಟಿಗೆ ಹೇಳಿದ್ದಾರೆ. ಮತ್ತು ಇದು ಪಂದ್ಯ ನಿಜವಾದ 360 ಯನ್ನು ಭೇಟಿಯಾದೆ. ಸೂಪರ್ ಹೀರೋ ತಮ್ಮ ಮೂಲ ಸ್ಥಾನಕ್ಕೆ ಮರಳಿ ಹಿಂತಿರುಗಿದ್ದಾರೆ.

ನಮ್ಮ ಬೆಂಗಳೂರು ಎಂದು ಬರೆದಿದ್ದಾರೆ ಇವರ ಈ ಬರಹವು ಆರ್‌ಸಿಬಿ ತಂಡದ ಪ್ರೇಮಿಗಳ ಕುತೂಹಲವನ್ನು ಕೆರಳಿಸಿದೆ. ಎಬಿಡಿ ಅವರು ಐಪಿಎಲ್ ಅಲ್ಲಿ ನಮ್ಮ ಆರ್ ಸಿ ಬಿ ತಂಡದಲ್ಲಿ ಆಡುತ್ತಾರೆ ಇದೀಗ ಬೆಂಗಳೂರಿನಲ್ಲಿ ಎಬಿಡಿ ದರ್ಶನ ಆಗಿರುವುದು ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಮತ್ತು ಕುತೂಹಲಕ್ಕೆ ಕಾರಣ ಆಗಿದೆ.

ಕಾಂತರ ಸಿನಿಮಾ ಸತ್ತಿಲ್ಲದೆ 300 ಕೋಟಿ ಗಳಿಗೆ ಮುಗಿಸಿದೆ. ಕಾಂತರಾ ಸಿನಿಮಾ ಗೆದ್ದ ಬಳಿಕ ರಿಷಬ್ ಶೆಟ್ಟಿ ಅವರ ದಿಗ್ವಿಜಯ ದಂಡೆಯಾತ್ರೆ ಶುರುವಾಗಿದೆ ಎನ್ನಬಹುದು. ದೇಶದ ಎಲ್ಲಾ ಭಾಷೆಯ ನಿರ್ದೇಶಕರುಗಳು ನಟರು ಮತ್ತು ಅನೇಕ ಪ್ರಮುಖ ವ್ಯಕ್ತಿಗಳು ಈಗ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಲು ಕಾಯುತ್ತಿದ್ದಾರೆ.

ನಟಿ ಅಮೂಲ್ಯ ಅವಳಿ ಮಕ್ಕಳ ನಾಮಕರಣ ಶಾಸ್ತ್ರದ ಕ್ಯೂಟ್ ವಿಡಿಯೋ ನೋಡಿ. ಅಮೂಲ್ಯ ತಮ್ಮ ಮಕ್ಕಳಿಗೆ ಬಹಳ ವಿಶೇಷವಾದ ಹೆಸರಿಟ್ಟಿದ್ದಾರೆ ಏನದು ಗೊತ್ತ.?

ನಟಿ ಅಮೂಲ್ಯ ಅವರು ಕಳೆದ ವಾರವಷ್ಟೇ ಆದಿ ಚುಂಚನಗಿರಿ ಮಠಕ್ಕೆ ಹೋಗಿ ಅಲ್ಲಿ ಗುರುಗರ ಆಶೀರ್ವಾದವನ್ನು ಪಡೆದು ತಮ್ಮ ಮಕ್ಕಳ ನಾಮಕರಣ ಶಾಸ್ತ್ರವನ್ನು ಯಾವ ರೀತಿ ಮಾಡಬೇಕು ಹಾಗೂ ಯಾವ ಹೆಸರನ್ನು ಇಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಬಂದಿದ್ದರು. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಆದಿ ಚುಂಚನಗಿರಿ ಮಠದಲ್ಲಿಯೇ ನಟಿ ಅಮೂಲ್ಯ ಅವರ ನಾಮಕರಣ ಶಾಸ್ತ್ರ ನಡೆದು ಹೋಗಿದೆ ಅಂತ ಅಂದುಕೊಂಡಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆದರೆ ನಿಜಕ್ಕೂ ಅದು ತಪ್ಪು ಕಲ್ಪನೆ ಗುರುಗಳನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದು ಅವರ ಮಾರ್ಗ ದರ್ಶನದಂತೆ ಈ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡುವಂತಹ ಯೋಚನೆಯನ್ನು ಕುಟುಂಬದವರು ಮಾಡಿದ್ದರು. ಈ ಕಾರಣಕ್ಕಾಗಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಹಾಗೂ ಇಬ್ಬರು ಅವಳಿ ಮಕ್ಕಳು ಮತ್ತು ಕುಟುಂಬಸ್ಥರೆಲ್ಲರೂ ಕೂಡ ಶ್ರೀಕಾಳ ಭೈರವೇಶ್ವರನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಿ ತದನಂತರ ಗುರೂಜಿಯವರನ್ನು ಭೇಟಿ ಮಾಡಿ ನಾಮಕರಣ ಶಾಸ್ತ್ರದ ಸಕಲ ಸಿದ್ಧತೆಯನ್ನು ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತಾರೆ.

ತದನಂತರ ಗುರುಗಳು ನೆನ್ನೆ ಅಂದರೆ ಶುಭ ಗುರುವಾರದಂದು ಅವಳಿ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದರೆ ತುಂಬಾನೇ ಒಳ್ಳೆಯದು ಅವರು ಭವಿಷ್ಯದಲ್ಲಿ ಉನ್ನತ ಶಿಖರಕ್ಕೆ ಹೋಗುತ್ತಾರೆ ಎಂಬ ಆಶ್ವಾಸನೆಯನ್ನು ನೀಡುತ್ತಾರೆ. ಅದರಂತೆ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ನಿನ್ನೆ ಬೆಂಗಳೂರಿನಲ್ಲಿಯೇ ಸರಳವಾಗಿ ನಾಮಕರಣ ಶಾಸ್ತ್ರವನ್ನು ಮುಗಿಸಿದ್ದಾರೆ. ನಾಮಕರಣ ಶಾಸ್ತ್ರ ಮಾಡುವ ಕೆಲವೊಂದು ವಿಡಿಯೋ ತುಣುಕುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇನ್ನು ನಟಿ ಅಮೂಲ್ಯ ಅವರು ತಮ್ಮ ಇಬ್ಬರೂ ಅವಳಿ ಮಕ್ಕಳಿಗೆ “ಅಥರ್ವ ಮತ್ತು ಆಧವ್” ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಹೆಸರು ನಿಜಕ್ಕೂ ಕೂಡ ಬಹಳಾನೇ ಅರ್ಥಗರ್ಭಿತವಾಗಿದೆ ಹಾಗೂ ಇದುವರೆಗೂ ಕೂಡ ಚಿತ್ರರಂಗದಲ್ಲಿ ಯಾರು ಕೂಡ ಇಂತಹ ಹೆಸರನ್ನು ಇಟ್ಟಿಲ್ಲ. ಇನ್ನು ಕೆಲವು ಅಭಿಮಾನಿಗಳು ಅಮೂಲ್ಯ ಅವರಿಗೆ ಅವಳಿ ಮಕ್ಕಳು ಆಗಿರುವುದರಿಂದ ಲವ-ಕುಶ ಅಂತ ಇಡಬಹುದು ಎಂದು ಊಹೆ ಮಾಡಿದ್ದರು ಆದರೆ ಅಭಿಮಾನಿಗಳ ಊಹೆ ಇದೀಗ ಸುಳ್ಳಾಗಿದೆ.

ತಮ್ಮ ಮಕ್ಕಳಿಗೆ ವಿಭಿನ್ನವಾದ ಹೆಸರು ಇರಬೇಕು ಹಾಗೂ ಈ ಹೆಸರನ್ನು ಇದುವರೆಗೂ ಚಿತ್ರರಂಗದಲ್ಲಿ ಯಾರು ಕೂಡ ಇಟ್ಟು ಕೊಂಡಿರಬಾರದು ಎಂದು ಜಗದೀಶ್ ಮತ್ತು ಅಮೂಲ್ಯ ಅವರು ಬಹಳ ಯೋಚನೆ ಮಾಡಿ ಮಗು ಹುಟ್ಟಿದ ಸುಮಾರು ಆರು ತಿಂಗಳ ನಂತರ ನಾಮಕರಣ ಶಾಸ್ತ್ರವನ್ನು ಮಾಡಿದ್ದಾರೆ. ಇನ್ನು ತಮ್ಮ ಮುದ್ದು ಮಕ್ಕಳ ಜೊತೆಗೆ ನಟಿ ಅಮೂಲ್ಯ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕಾಶ ನೀಲಿ ಬಣ್ಣದ ಬಟ್ಟೆಯನ್ನು ಮಕ್ಕಳಿಗೆ ತುದಿಸಿ ಅದಕ್ಕೆ ಮ್ಯಾಚ್ ಆಗುವಂತಹ ಸೀರೆಯನ್ನು ನಟಿ ಅಮೂಲ್ಯ ಅವರು ಧರಿಸಿದ್ದಾರೆ.

ಈ ವಿಡಿಯೋ ನೋಡಿದರೆ ನಿಜಕ್ಕೂ ಅಮೂಲ್ಯ ಅವರು ಎರಡು ಮಕ್ಕಳ ತಾಯಿ ಅಂತ ಅನ್ನಿಸುವುದಿಲ್ಲ ಏಕೆಂದರೆ ಇನ್ನೂ ಕೂಡ ಗ್ಲಾಮರಾಗಿ ಕಾಣುತ್ತಾರೆ. ಇವರನ್ನು ನೋಡಿದರೆ 18 ವರ್ಷದ ಹುಡುಗಿಯಂತೆ ಕಾಣುತ್ತಾರೆ ಅದೇನೇ ಆಗಲಿ ಸದ್ಯಕ್ಕಂತು ಸೋಶಿಯಲ್ ಮೀಡಿಯಾದಲ್ಲಿ ನಟಿ ಅಮೂಲ್ಯ ಅವರ ನಾಮಕರಣದ ಶಾಸ್ತ್ರದ ವೈರಲ್ ಆಗಿದೆ. ನೀವು ಕೂಡ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಈ ವಿಡಿಯೋಗೆ ಒಂದು ಲೈಕ್ ಕೊಡುವುದನ್ನು ಮರೆಯದಿರಿ.