Home Blog Page 287

“ಚಳಿ ಚಳಿ ತಾಳೇನೂ ಈ ಚಳಿಯ” ಹಾಡಿಗೆ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಜೊತೆ ಅನುಶ್ರೀ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಫೀದಾ ಆಗ್ತೀರಾ.

ರೆಬಲ್ ಸ್ಟಾರ್ ಎಂದರೆ ಇಡೀ ಕರ್ನಾಟಕಕ್ಕೆ ಪ್ರೀತಿ, ಏನೇ ಇದ್ದರೂ ಡೈರೆಕ್ಟಾಗಿ ಮುಖದ ಮೇಲೆ ಹೇಳಿಬಿಡುವ ಇವರ ಈ ರೆಬಲ್ ಗುಣವೇ ಕನ್ನಡಿಗರು ಇವರನ್ನು ಇಷ್ಟು ಪ್ರೀತಿಸಲು ಪ್ರಮುಖ ಕಾರಣ. ಅಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಕರ್ಣ ಆಗಿರುವ ಇವರು ನೋಡಲು ಒರಟಾಗಿ ಕಂಡರು ಮಾತು ನೇರ ನುಡಿಯಾಗಿದ್ದರು ಮನಸ್ಸು ಮಾತ್ರ ಹೂವಿಗಿಂತ ಮೃದು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಈಗ ಜೂನಿಯರ್ ರೆಬಲ್ ಸ್ಟಾರ್ ಕೂಡ ಅದೇ ರೀತಿ ಕಾಣುತ್ತಾರೆ. ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರು ಅಪ್ಪನ ಹಾದಿಯಲ್ಲಿ ಸಿನಿಮಾ ರಂಗ ಹಾಗೂ ರಾಜಕೀಯದಲ್ಲಿ ಸಕ್ರಿಯ ಆಗಿದ್ದಾರೆ. ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಅಮರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಅದೃಷ್ಟ ಪರೀಕ್ಷಿಸಿ ಕೊಂಡಿರುವ ಇವರು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಸಿನಿಮಾಗಳಲ್ಲಿ ಬರುವ ತಯಾರಿಯಲ್ಲಿ ಇದ್ದಾರೆ.

ಈ ನಡುವೆ ಜೀ ಕನ್ನಡ ವಾಹಿನಿಯು ಏರ್ಪಡಿಸಿದ್ದ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮಕ್ಕೂ ಕೂಡ ಅತಿಥಿಯಾಗಿ ಅಭಿಷೇಕ್ ಅಂಬರೀಶ್ ಅವರು ಬಂದಿದ್ದರು. ಈ ಸಮಯದಲ್ಲಿ ಜೀ ಕನ್ನಡದ ಜನಪ್ರಿಯ ನಿರೂಪಕಿಯಾದ ಅನುಶ್ರೀ ಅವರು ಆನಂದ್ ಅವರು ರವಿಚಂದ್ರನ್ ಎಲ್ಲರೂ ಸೇರಿ ಅಭಿಷೇಕ್ ಅಂಬರೀಶ್ ಅವರನ್ನು ಕಾಲೆಳೆದಿದ್ದಾರೆ.

ಅನುಶ್ರೀ ಅವರನ್ನು ಮದುವೆ ಆಗುವಂತೆ ಅಭಿಷೇಕ್ ಅವರನ್ನು ಇವರೆಲ್ಲಾ ಕೇಳಿದ್ದಾರೆ ಹಾಗೂ ಅನುಶ್ರೀ ಅವರನ್ನು ಹುಡುಗಿ ನೋಡಲು ಬರುವಂತೆ ಹೇಳಿದ್ದಾರೆ. ಇದಕ್ಕೆ ಜೊತೆ ಜೊತೆಯಲಿ ಖ್ಯಾತಿಯ ಜೇಂಡೆ ಸರ್ ಹಾಗೂ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಅವರ ಅಮ್ಮ ಪರಿಮಳ ಅಭಿಷೇಕ್ ಅಂಬರೀಶ್ ಅವರಿಗೆ ಅಪ್ಪ ಅಮ್ಮ ಆಗಿ ಸಾತ್ ನೀಡಿದ್ದಾರೆ.

ಇತ್ತ ಕಡೆ ಅನುಶ್ರೀ ಅವರಿಗೆ ರವಿಚಂದ್ರನ್ ಸರ್ ಅಣ್ಣನಾಗಿ ನಿಂತು ಹುಡುಗಿ ನೋಡುವ ಕಾರ್ಯಕ್ರಮವನ್ನು ನಡೆಸಿದ್ದಾರೆ. ವೇದಿಕೆ ಮೇಲೆ ಆಸೀನರಾದ ಅಭಿಷೇಕ್ ಜೇಂಡೆ ಹಾಗೂ ಪರಿಮಳ ಅವರಿಗೆ ಅನುಶ್ರೀ ಅವರು ಕಾಫಿ ಕೊಡುವಂತೆ ರವಿಚಂದ್ರನ್ ಸರ್ ಸಲಹೆ ನೀಡುತ್ತಾರೆ. ಮತ್ತು ಕಾಫಿ ಕೊಡುವಾಗ ಸರಾಗವಾಗಿ ನಡೆದು ಬಂದ ಅನುಶ್ರೀಗೆ ಈಗಾಗಲೇ ನಿನಗೆ ಯೂಟ್ಯೂಬಲ್ಲಿ ಮೂರು ಮದುವೆ ಆಗಿದೆ ಅದನ್ನೆಲ್ಲ ಮರೆತು ಬಿಡು.

ಇದೇ ಮೊದಲ ಬಾರಿಗೆ ಹೆಣ್ಣು ನೋಡುವ ಶಾಸ್ತ್ರ ದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವಂತೆ ನಯ ನಾಚಿಕೆಯಿಂದ ಬಾ ಎಂದು ಸಜೆಷನ್ ಕೊಟ್ಟಿದ್ದಾರೆ. ಹೀಗೆ ನಾಚುತ್ತಾ ವೈಯಾರದಿಂದ ಬಂದ ಇವರು ಅಭಿಷೇಕ್ ಗೆ ಕಾಫಿ ಕೊಟ್ಟು ಅವರ ಪಕ್ಕದಲ್ಲಿ ಕೂರುತ್ತಾರೆ. ರವಿ ಮೇಷ್ಟು ಮತ್ತು ಆನಂದ್ ಅವರು ನಮ್ಮ ಹುಡುಗಿ ಹಾಡು ಹಾಡಲು ಕೂಡ ಬರುತ್ತದೆ ಎಂದು ಹೇಳಿ ಅನುಶ್ರೀ ಗೆ ಹಾಡಲು ಹೇಳುತ್ತಾರೆ.

ಮೊದಮೊದಲಿಗೆ ಮೂರೆ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಎಂದಿದೆ ಎಂದ ಅನುಶ್ರೀಯನ್ನು ಗದರಿದ ರವಿಮಾಮ ಅಂಬರೀಷ್ ಹಾಡು ಹೇಳು ಎಂದು ಹೇಳುತ್ತಾರೆ. ಅದಕ್ಕೆ ಅನುಶ್ರೀ ಸೆಲೆಕ್ಟ್ ಮಾಡಿಕೊಂಡ ಹಾಡು ಚಳಿ ಚಳಿ ತಾಳೆನು ಈ ಚಳಿಯ ಹಾಡು ಇಷ್ಟೆಲ್ಲ ನಡೆಯುತ್ತಿದ್ದ ವೇಳೆ ನಾಚಿ ನೀರಾದ ಅಭಿಷೇಕ್ ಅಂಬರೀಶ್ ಅವರು ನಗು ನಗುತ್ತಲೆ ಎಲ್ಲವನ್ನು ನೋಡುತ್ತಿದ್ದರು.

ಕೊನೆಯಲ್ಲಿ ಇವರಿಗಾಗಿ ಅಪರಂಜಿ ಚಿನ್ನವೋ ಹಾಡನ್ನು ಹಾಕಲಾಯಿತು ಅನುಶ್ರೀ ಹಾಗೂ ಜೂನಿಯರ್ ರೆಬಲ್ ಸ್ಟಾರ್ ಇಬ್ಬರು ವೇದಿಕೆ ಮೇಲೆ ಆ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರಂಜಿಸಿದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು ಮುದ್ದಾದ ಈ ವಿಡಿಯೋವನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಲಕ್ಷಣ ಸೀರಿಯಲ್ ನಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಲು ವೈಷ್ಣವಿ ಗೌಡ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಕಿರುತೆರೆಯ ಎಲ್ಲಾ ದಾಖಾಲೆಗಳು ಉಡೀಸ್

ಈ ಧಾರಾವಾಹಿ ಪ್ರಪಂಚವೇ ಹಾಗೆ ಇಲ್ಲಿ ನಾಯಕಿಯ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅಷ್ಟೇ ಸರಿಸಮವಾಗಿ ವಿಲನ್ ಪಾತ್ರವನ್ನು ಕೂಡ ವೈಭವವಾಗಿ ತೋರಿಸಲಾಗುತ್ತದೆ. ಅದರಲ್ಲೂ ಇತ್ತೀಚಿನ ಧಾರವಾಹಿಗಳಲ್ಲಿ ಹೀರೋಯಿನ್ ಗಳನ್ನು ಮಿರಿಸುವಷ್ಟು ಅಟಿಟ್ಯೂಡ್ ಇಂದ ಸ್ಟೈಲಿಶ್ ಆಗಿ ಲೇಡಿ ವಿಲನ್ ಗಳನ್ನು ಮೆರಿಸಲಾಗುತ್ತಿದೆ. ಸದ್ಯಕ್ಕೆ ಎಲ್ಲಾ ವಾಹಿನಿಗಳ ಎಲ್ಲಾ ಧಾರಾವಾಹಿಗಳಲ್ಲೂ ಕೂಡ ಇದೇ ರೀತಿ ಲೇಡಿ ವಿಲನ್ ಇದ್ದೇ ಇರುತ್ತಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇನ್ನು ಹೊಸದಾಗಿ ಶುರು ಆಗಿರುವ ಧಾರವಾಹಿಗಳಲ್ಲಿ ಈ ರೀತಿ ಪಾತ್ರ ಇನ್ನು ಕಾಣಿಸಿಕೊಂಡಿಲ್ಲ ಎಂದರೆ ಮಧ್ಯದಲ್ಲಿ ಅಥವಾ ಮುಂದಿನ ದಿನಗಳಲ್ಲಿ ಖಂಡಿತ ಕರೆತರುವ ಯೋಜನೆ ಇರುತ್ತದೆ. ಈಗ ವರ್ಷದಿಂದ ಕಲರ್ಸ್ ಕನ್ನಡ ವಾಹಿನಿಯ ಪ್ರೇಕ್ಷಕರಿಗೆ ಹೊಸ ರೀತಿ ಕಥೆ ಹೇಳುತ್ತಾ ದಿನಕ್ಕೊಂದು ರೋಚಕ ತಿರುವು ಕೊಡುತ್ತಿದ್ದ ಲಕ್ಷಣ ಧಾರಾವಾಹಿಯಲ್ಲೂ ಕೂಡ ವಿಲನ್ ಎಂಟ್ರಿ ಆಗಿದೆ.

ಈ ಧಾರಾವಾಹಿ ಆರಂಭದಲ್ಲಿ ಕೃಷ್ಣವರ್ಣದ ಮುದ್ದು ಹುಡುಗಿ ನಕ್ಷತ್ರಳಿಗೆ ಅಹಂಕಾರ ತುಂಬಿರುವ ಅಧಿಕಾರ ಹಾಗೂ ಹಣದ ಕೊಬ್ಬಿನಿಂದ ಮೆರೆಯುತ್ತಿರುವ ಶ್ವೇತಾ ಎದುರಾಳಿ ಎಂದೇ ಪ್ರೇಕ್ಷಕರು ತಿಳಿದುಕೊಂಡಿದ್ದರು. ಅಲ್ಲದೆ ಇಬ್ಬರು ಕೂಡ ಭೂಪತಿ ಪ್ರೀತಿಯಲ್ಲಿ ಬಿದ್ದ ಕಾರಣ ಭೂಪತಿಯನ್ನು ಮದುವೆ ಆಗುವ ವಿಚಾರದಲ್ಲಿ ಇಬ್ಬರ ನಡುವೆ ಇದ್ದ ವೈರತ್ವ ಮತ್ತಷ್ಟು ಹೆಚ್ಚಾಯಿತು.

ಮಧ್ಯೆ ಮಧ್ಯೆ ಮಿಲ್ಲಿ ಎನ್ನುವ ಪಾತ್ರಧಾರಿ ಕೂಡ ಆಕೆ ತಾಯಿಗೆ ಕರೆ ಮಾಡಿ ಎಲ್ಲವನ್ನು ವಿವರಿಸುತ್ತಿದ್ದ ಪರಿ ಕಥೆಯಲ್ಲಿ ಮತ್ಯಾರೋ ವಿಲನ್ ಇದ್ದಾರೆ ಎನ್ನುವುದರ ಸುಳಿವನ್ನು ನೀಡುತ್ತಿತ್ತು. ಆದರೆ ಅದರ ಬಗ್ಗೆ ತಿಳಿಯುವ ಮುನ್ನವೇ ಭೂಪತಿ ಕೊನೆಯ ತಮ್ಮ ಧ್ರುವ ಕಾಣಿಸಿಕೊಂಡ ಎಪಿಸೋಡ್ ಗಳನ್ನು ನೋಡಿದರೆ ಇವನೇ ಇನ್ನು ಈ ಕಥೆಗೆ ವಿಲನ್ ಎನ್ನುವಂತೆ ಇತ್ತು. ಜೊತೆಗೆ ಸೌಂದರ್ಯ ಮತ್ತು ಹಣಕ್ಕೆ ಹೆಚ್ಚು ಬೆಲೆ ಕೊಡುವ ಭೂಪತಿ ತಾಯಿ ಕೂಡ ಕಥೆಗೆ ಒಂದು ರೀತಿ ವಿಲನ್ ಎಂದೇ ಎಲ್ಲರೂ ಮಾತನಾಡುತ್ತಿದ್ದರು.

ಈಗ ಇತ್ತೀಚಿನ ಎಪಿಸೋಡ್ ಗಳು ಎಲ್ಲರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ನಕ್ಷತ್ರ ತಂದೆ ಚಂದ್ರಶೇಖರ್ ಅವರ ಸಹೋದರಿ ಮನೆಯಲ್ಲಿಯೇ ಇದ್ದುಕೊಂಡು ಅವನಿಗೆ ಹಳ್ಳ ತೊಡುತ್ತಿದ್ದಾಳೆ. ಚಂದ್ರಶೇಖರ್ ಸಹೋದರಿ ಭಾರ್ಗವಿಯೇ ಇಷ್ಟು ದಿನ ಮುಖ ಮುಚ್ಚಿಟ್ಟುಕೊಂಡು ಆಟ ಆಡಿಸುತ್ತಿದ್ದ ಲೇಡಿ ವಿಲನ್ ಎನ್ನುವುದು ತಿಳಿದಿದೆ. ಮಿಲಿ ಕೂಡ ಆಕೆಯ ಮಗಳು ಎನ್ನುವುದು ಪ್ರೇಕ್ಷಕರಿಗೆ ತಿಳಿದಿದ್ದು ಆದರೆ ಕಥೆಯ ಪಾತ್ರಗಳಿಗೆ ಇನ್ನು ಈ ವಿಷಯಗಳ ಅರಿವಾಗಿಲ್ಲ.

ಇದೆಲ್ಲದರ ನಡುವೆ ಧಾರಾವಾಹಿಯಲ್ಲಿ ಮತ್ತೊಬ್ಬ ವಿಲ್ಲನ್ ಎಂಟ್ರಿ ಆಗಿದೆ. ಅದು ಮತ್ಯಾರು ಅಲ್ಲ ಈವರೆಗೆ ಕಿರುತೆರೆ ಲೋಕದಲಿ ಸಾಫ್ಟ್ ಹುಡುಗಿ ಎಂದು ಕರೆಸಿಕೊಂಡಿದ್ದ ವೈಷ್ಣವಿ ಗೌಡ. ಅಗ್ನಿಸಾಕ್ಷಿ ಎನ್ನುವ ಮೆಘಾ ಧಾರವಾಹಿಯಲ್ಲಿ ಮಾಡಿದ ಸನ್ನಿಧಿ ಪಾತ್ರವು ಆಕೆಗೆ ಸಾಫ್ಟ್ ಹುಡುಗಿ ಎನ್ನುವ ಪಟ್ಟವನ್ನು ನೀಡಿತ್ತು. ಇದಾದ ಬಳಿಕ ಸಿನಿಮಾ ಹಾಗೂ ಕಿರುತೆರೆ ರಿಯಾಲಿಟಿ ಶೋ ಅಲ್ಲೂ ಕೂಡ ಇವರು ಕಾಣಿಸಿಕೊಂಡಿದ್ದರು.

ನಿಜಜೀವನದಲ್ಲೂ ಕೂಡ ಸನ್ನಿಧಿ ಪಾತ್ರದಂತೆ ಸಾಫ್ಟ್ ಆಗಿರುವ ಇವರು ಇದೀಗ ವಿಲನ್ ಆಗಿ ಲಕ್ಷಣ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಮೊದಲಿಗೆ ಪ್ರೇಕ್ಷಕರು ಒಪ್ಪುವುದಿಲ್ಲ ಎಂದು ನಿರಾಕರಿಸಿದ್ದ ಇವರು ಪಾತ್ರದ ಮಹತ್ವ ತಿಳಿದು ಹಾಗೂ ಅದಕ್ಕಾಗಿ ತಂಡ ಕೊಡುತ್ತಿರುವ ಭಾರಿ ಸಂಭಾವನೆಗೆ ಮಣಿದು ಒಪ್ಪಿಕೊಂಡಿದ್ದಾರೆ. ಬಲವಾದ ಮೂಲಗಳ ಪ್ರಕಾರ ಒಂದು ಎಪಿಸೋಡ್ ಗೆ ಬರೋಬ್ಬರಿ 80 ಸಾವಿರ ರೂಪಾಯಿಗಳನ್ನು ವೈಷ್ಣವಿ ಗೌಡ ಅವರು ಸಂಭಾವನೆಯಾಗಿ ಪಡೆಯುತ್ತಿದ್ದಾರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ಶಾಸಕ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್ ಸಿನಿಮಾ ಇಂದು ರಿಲೀಸ್, ಬಿಡುಗಡೆಯಾದ ದಿನವೇ ಈ ಸಿನಿಮಾ ಬಾಯ್ಕಟ್ ಮಾಡಬೇಕು ಅಂತಿದ್ದಾರೆ ಪ್ರೇಕ್ಷಕರು ಯಾಕೆ ಗೊತ್ತ.?

ಶಾಸಕ ಜಮೀರ್ ಅಹಮ್ಮದ್ ಖಾನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಪ್ರತಿ ಬಾರಿಯೂ ಕೂಡ ನಮ್ಮ ಹಿಂದೂ ಧರ್ಮದ ಬಗ್ಗೆ ಮತ್ತು ಹಿಂದೂ ಪರ ಹೋರಾಟದ ಬಗ್ಗೆ ಒಂದಲ್ಲ ಒಂದು ಅವಹೇಳನಕಾರಿ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲಿಯೂ ಕೂಡ ಕಳೆದ ವರ್ಷ ಬೆಂಗಳೂರಿನ ಈದ್ಗ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಿಸಬಾರದು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿ ಆರ್ಡರ್ ಕೂಡ ತಂದಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164.

ಈದ್ಗ ಮೈದಾನ ಕೇವಲ ನಮಾಜ್ ಮಾಡುವುದಕ್ಕೆ ಸೀಮಿತ ಅಲ್ಲಿ ಗಣೇಶನನ್ನು ಕೂರಿಸಬಾರದು ಅಂತ ಹೇಳಿದ್ದರು ಅಷ್ಟಕ್ಕೂ ಈದ್ಗಾ ಮೈದಾನ ಸರ್ಕಾರಕ್ಕೆ ಸೇರಿದ ಜಾಗ ಇಲ್ಲಿ ಯಾರು ಯಾವ ಕಾರ್ಯಕ್ರಮ ಮಾಡಬೇಕಾದರೂ ಕೂಡ ಮಾಡಬಹುದು. ಆದರೆ ಜಮೀರ್ ಮಾತ್ರ ಇದನ್ನು ತನ್ನದೇ ಧರ್ಮಕ್ಕೆ ಸೀಮಿತ ಎಂದು ಪ್ರಭಾವಗೊಳಿಸಲು ಮುಂದಾಗಿದ್ದ. ಇದೇ ಕಾರಣಕ್ಕಾಗಿ ಹಲವು ಹಿಂದೂಪರ ಹೋರಾಟಗಾರರು ಈತನ ವಿರುದ್ಧ ಕಿಡಿಕಾರಿದರು ಅಷ್ಟೇ ಅಲ್ಲದೆ ಅದೇನೆ ಆಗಲಿ ಗಣೇಶೋತ್ಸವವನ್ನು ಮಾಡಲೇಬೇಕು ಎಂದು ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿ ತಮ್ಮ ಪರ ವಿಜಯ ದೊರೆಯುವಂತೆ ಮಾಡಿದರು ತದನಂತೆ ಅದ್ದೂರಿಯಾಗಿ ಗಣೇಶೋತ್ಸವವನ್ನು ಕೂಡ ಆಚರಿಸಿದರು.

ಇನ್ನು ಜಮೀರ್ ಅವರ ಪುತ್ರ ಝೈದ್ ಖಾನ್ ಅವರು ಬನಾರಸ್ ಸಿನಿಮಾದಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ ಝೈದ್ ಖಾನ್ ಅವರಿಗೆ ಇದು ಚೊಚ್ಚಲ ಸಿನಿಮಾ ಮೊದಲ ಸಿನಿಮಾದಲ್ಲಿಯೇ ಪ್ಯಾನ್ ಇಂಡಿಯಾ ಸ್ಟಾರ್ ಆಗುವಂತಹ ಗುಣಲಕ್ಷಣಗಳು ಕಾಣುತ್ತಿದೆ. ಏಕೆಂದರೆ ಈ ಬನಾರಸ್ ಸಿನಿಮಾ ಇಡೀ ಭಾರತದಾದ್ಯಂತ ಸುಮಾರು ಸಾವಿರ ಥಿಯೇಟರ್ ನಲ್ಲಿ ಬಿಡುಗಡೆಗೊಂಡಿದೆ. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಹಾಗಾಗಿ ಈ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ ಇನ್ನು ಜಮೀರ್ ಅವರು ಕೂಡ ತಮ್ಮ ಮಗನ ಸಿನಿಮಾ ಹಿಟ್ ಆಗಲಿ ಎಂದು ಎಲ್ಲಾ ರೀತಿಯ ಸಕಲ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಭಾಗಶಃ ಉತ್ತರ ಭಾರತ ಭಾರತದ ಕಾಶಿ, ಗಯಾ, ಹಾಗೂ ಹಲವಾರು ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವಂತಹ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದ್ದು.

ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಎಂಬ ಸ್ವೀಕೆಲ್ ಅನ್ನು ಚಿತ್ರತಂಡ ಬಿಟ್ಟು ಕೊಟ್ಟಿದೆ ಈಗಾಗಲೇ ಟೀಸರ್ ಮತ್ತು ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಬಾರಿ ಸದ್ದು ಮಾಡುತ್ತಿರುವಂತಹ ಬನಾರಸ್ ಸಿನಿಮಾ ನವೆಂಬರ್ ನಾಲ್ಕನೇ ತಾರೀಕು ಅಂದರೆ ಇಂದೆ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಚಿತ್ರತಂಡ ಬಿಡುಗಡೆಯಾಗುವುದು ದಿನವೇ ಈ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಯಾರೂ ಕೂಡ ಜಮೀರ್ ಪುತ್ರನ ಸಿನಿಮಾವನ್ನು ನೋಡಬಾರದು ಎಂದು ಹಿಂದು ಪರ ಹೋರಾಟಗಾರರು ಪ್ರತಿಭಟನೆ ಮಾಡುತ್ತಿದ್ದಾರೆ.

ಏಕೆಂದರೆ ಇವರು ನಮ್ಮ ಕನ್ನಡ ಭಾಷೆಯನ್ನು ಹಾಗೂ ಅಮ್ಮ ಹಿಂದೂ ಧರ್ಮಕ್ಕೆ ಎಷ್ಟೋ ಬಾರಿ ಅಪಮಾನ ಹಾಗಾಗಿ ಜಮೀರ್ ಗೆ ನಮ್ಮ ಹಿಂದೂಪರ ಹೋರಾಟಗಾರರ ಶಕ್ತಿಯನ್ನು ಹಾಗೂ ನಮ್ಮ ಹಿಂದೂ ಧರ್ಮದ ಪ್ರಬಲವನ್ನು ತೋರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಈ ಒಂದು ತೀರ್ಮಾನಕ್ಕೆ ಬದ್ಧರಾಗಿದ್ದು ಈ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕಿಕೊಂಡಿದ್ದಾರೆ.

ಆದರೆ ಕೆಲವು ಅಭಿಮಾನಿಗಳು ಮಾತ್ರ ಈತ ಯಾವ ಧರ್ಮಕ್ಕೆ ಸೇರಿದವರಾದರೂ ಪರವಾಗಿಲ್ಲ ಸಿನಿಮಾ ಚೆನ್ನಾಗಿದ್ದರೆ ಸಾಕು ಅದನ್ನು ನೋಡುತ್ತೇವೆ. ಕಲೆಗೆ ಯಾವುದೇ ರೀತಿಯಾದಂತಹ ಜಾತಿ ಮತವಿಲ್ಲ ಎಲ್ಲರನ್ನೂ ಕೂಡ ಒಂದೇ ರೀತಿಯಲ್ಲಿ ನೋಡಬೇಕು ಅಂತ ಹೇಳುತ್ತಿದ್ದಾರೆ. ಆದರೆ ಪ್ರೇಕ್ಷಕರು ಈ ವಿಚಾರವನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಬನಾರಸ್ ಸಿನಿಮಾವನ್ನು ವೀಕ್ಷಣೆ ಮಾಡಬೇಕಾ ಅಥವಾ ಬಾಯ್ಕಟ್ ಮಾಡಬೇಕಾ ತಪ್ಪದೇ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ.!

ನಿವೇದಿತಾಗೆ ಸರ್ಪೈಸ್ ಗಿಫ್ಟ್ ಕೊಟ್ಟ ಚಂದನ್ ಶೆಟ್ಟಿ ಗಿಫ್ಟ್ ಲೈವ್ ನಲ್ಲಿ ರೊಮ್ಯಾನ್ಸ್ ಮಾಡಲು ಶುರು ಮಾಡಿದ ನಿವೇದಿತಾ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

ನಿವೇದಿತ ಗೌಡ ಕನ್ನಡ ಕಿರುತೆರೆಯ ಬೇಬಿ ಡಾಲ್. ಈಕೆಯನ್ನು ಟಿವಿ ಗರ್ಲ್ ಎಂದು ಕೂಡ ಕರೆಯಬಹುದೇನೋ ಅಷ್ಟರಮಟ್ಟಿಗೆ ಒಂದಾದ ಮೇಲೆ ಒಂದರಂತೆ ಸಾಲು ಸಾಲು ಟಿವಿ ಕಾರ್ಯಕ್ರಮಗಳಲ್ಲಿ ನಿವೇದಿತ ಗೌಡ ಅವರು ಕಾಣಿಸಿಕೊಳ್ಳುತ್ತಾರೆ. ಮೊದಲಿನಿಂದಲೂ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದಕ್ಕೆ ಬಹಳ ಆಸೆ ಪಡುವ ನಿವೇದಿತ ಗೌಡ ಅವರು ಡಬ್ ಸ್ಮ್ಯಾಶ್ ಮಾಡುತ್ತಾ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಸೀಸನ್ 5 ರಲ್ಲಿ ಭಾಗವಹಿಸಲು ಜಲಸಾಮಾನ್ಯರ ಕೋಟದಡಿ ಸೆಲೆಕ್ಟ್ ಆದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇದಾದ ಮೇಲೆ ಅವರ ಬಿರುದು ಬದಲಾಗಿ ಸೆಲೆಬ್ರಿಟಿಯೇ ಆಗಿ ಬಿಟ್ಟರು. ಬಳಿಕ ಭರ್ಜರಿ ಕಾಮಿಡಿ, ರಾಜಾರಾಣಿ, ಕುಕ್ ವಿಥ್ ಕಿರಿಕ್, ಗಿಚ್ಟ ಗಿಲಿ ಗಿಲಿ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಗೌಡ ಅವರನ್ನು ಕಿರುತೆರೆ ಪ್ರೇಕ್ಷಕರು ಕೂಡ ಬಹಳ ಇಷ್ಟಪಡುತ್ತಾರೆ. ಇವರ ಬೇಬಿ ಡಾಲ್ ಅಂತಹ ಲುಕ್ಕು , ಅವರಾಡುವ ಮುದ್ದು ಮುದ್ದಾದ ಇಂಗ್ಲಿಷ್ ಶೈಲಿಯ ಕನ್ನಡ ಮಾತುಗಳು ಇಷ್ಟವಾಗಿ ಕನ್ನಡಿಗರು ಈಗ ಅವರನ್ನು ಅದೇ ರೀತಿ ಒಪ್ಪಿಕೊಂಡು ಬಿಟ್ಟಿದ್ದಾರೆ.

ಕನ್ನಡದ ಫೇಮಸ್ ರಾಪರ್ ಚಂದನ್ ಶೆಟ್ಟಿ ಅವರ ಕೈ ಹಿಡಿದಿರುವ ನಿವೇದಿತ ಗೌಡ ಅವರು ಸದಾ ಕಾಲ ಸುದ್ದಿಯಲ್ಲಿರುವ ಸೆಲೆಬ್ರಿಟಿ. ಬಿಡುವಿಲ್ಲದೆ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಇವರು ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷಾಂತರ ಸಂಖ್ಯೆ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಅವರನ್ನು ರಂಜಿಸುವ ಸಲುವಾಗಿ ಹೊಸ ಹೊಸ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ ಜೊತೆಗೆ ತಮ್ಮ ಹೊಸ ವಿಷಯದ ಅಪ್ಡೇಟ್ಗಳ ಕುರಿತು ಫೋಟೋ ಶೇರ್ ಮಾಡುವ ಮೂಲಕ ಎಲ್ಲವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ.

ಪತಿ ಚಂದನ್ ಶೆಟ್ಟಿ ಅವರನ್ನು ಬಹಳ ಪ್ರೀತಿಸುವ ಇವರು ಹೆಚ್ಚಾಗಿ ರೀಲ್ಸ್ ಗಳನ್ನು ಮಾಡುವುದು ಚಂದನ್ ಶೆಟ್ಟಿ ಅವರ ಜೊತೆಗೆ. ಇತ್ತೀಚೆಗೆ ನಿವಿ ಅವರು ಅವರ ತಾಯಿಯ ಜೊತೆ ಮಾಡುವ ವಿಡಿಯೋಸ್ ಗಳಿಗೆ ಅಭಿಮಾನಿಗಳು ಹೆಚ್ಚು ಮೆಚ್ಚುಗೆ ನೀಡುತ್ತಿದ್ದು ಆಗಾಗ ಕೋರಿಕೆಯನ್ನು ಕೂಡ ಮಾಡುತ್ತಾರೆ. ತಮ್ಮದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ನಿವೇದಿತ ಗೌಡ ಅವರು ಅಲ್ಲೂ ಕೂಡ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.

ಅಲ್ಲದೇ ತನ್ನ ಕೆರಿಯರ್ ಬಗ್ಗೆ ಕೂಡ ಬಹಳ ಕಾಳಜಿ ಇರುವ ಇವರು ಅದನ್ನು ಇಂಪ್ರೂ ಮಾಡಿಕೊಳ್ಳಲು ಸಿಗುವ ಎಲ್ಲಾ ಅವಕಾಶಗಳನ್ನು ಅಷ್ಟೇ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಇಡೀ ಕರ್ನಾಟಕ ಹೆಮ್ಮೆ ಪಡುವಂತೆ ಮಿಸ್ಸಸ್ ಇಂಡಿಯಾ ಕಾಂಪಿಟೇಶನ್ ಅಲ್ಲಿ ಭಾಗಿಯಾಗಿದ್ದ ನಿವೇದಿತ ಗೌಡ ಅವರು ಪೀಪಲ್ ಚಾಯ್ಸ್ ಇಂಕ್ನ 2022 ಅವಾರ್ಡ್ ಮಡಿಕೇರಿಸಿಕೊಂಡು ಕರ್ನಾಟಕಕ್ಕೆ ಹೆಸರು ತಂದಿದ್ದಾರೆ. ಈ ಕಾಂಪಿಟೇಶನ್ ಆದ ಬಳಿಕ ನಿವೇದಿತ ಗೌಡ ಅವರಿಗೆ ನಾಯಕಿ ಆಗಿ ಅಭಿನಯಿಸಲು ಬೇರೆ ಭಾಷೆಗಳಿಂದ ಆಫರ್ಗಳು ಕೇಳಿ ಬರುತ್ತಿವೆ ಈಗಾಗಲೇ ಕೆಲವೊಂದು ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಇದ್ದವು.

ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ಲೈವ್ ಬಂದ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಪ್ರಾಂಕ್ ಮಾಡಲು ಹೊರಟಿದ್ದಾರೆ ಹೌದು ನಿವೇದಿತಾ ಗೌಡ ಅವರ ಹ್ಯಾಂಡ್ ಬ್ಯಾಗನ್ನು ತೆಗೆದುಕೊಂಡಿದ್ದರೆ. ಈ ಹ್ಯಾಂಡ್ ಬ್ಯಾಗ್ ನಲ್ಲಿ ಚಿನ್ನದ ಸರದ ಮಾದರಿಯಲ್ಲೇ ಇರುವಂತಹ ಒಂದು ಡಿಸೈನ್ ಇದೆ ಈ ಡಿಸೈನ್ ಅನ್ನು ನಿವೇದಿತ ಕುತ್ತಿಗೆಗೆ ಹಾಕುತ್ತಾರೆ. ಇದನ್ನು ನೋಡಿದಂತಹ ನಿವೇದಿತ ಚಂದನ್ ನನಗೆ ಏನೋ ಹೊಸದೊಂದು ಗಿಫ್ಟ್ ಕೊಟ್ಟಿದ್ದಾನೆ ಅಂತ ಅಂದುಕೊಳ್ಳುತ್ತಾಳೆ.

ಇದೇ ಖುಷಿಯಲ್ಲಿ ಚಂದನ್ ಶೆಟ್ಟಿಗೆ ಚುಂಬಿಸುತ್ತಾಳೆ ಆದರೆ ಚಂದನ್ ಶೆಟ್ಟಿ ಕೆಲವೇ ಕ್ಷಣದಲ್ಲಿ ಪರ್ಸನ್ನು ಕೂಡ ನಿವೇದಿತ ಮುಂಭಾಗಕ್ಕೆ ಇಡುತ್ತಾನೆ ಇದನ್ನು ನೋಡಿದಂತಹ ನಿವೇದಿತ ಪ್ರೀತಿಯಿಂದ ಕೋಪಗೊಂಡು ಚಂದನ್ ಶೆಟ್ಟಿ ಗೆ ಹೊಡೆಯುತ್ತಾಳೆ. ಈ ವಿಡಿಯೋವನ್ನು ಸ್ವತಹ ನಿವೇದಿತ ಗೌಡ ಅವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಇದನ್ನು ಕೆಲವರು ಫನ್ನಿಯಾಗಿ ತೆಗೆದುಕೊಂಡು ಎಂಜಾಯ್ ಮಾಡಿದ್ದಾರೆ.

ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಇವರ ಆಟ ಅತಿ ಆಯ್ತು ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ ಏಕೆಂದರೆ ಮೊನ್ನೆಯಷ್ಟೇ ತಮ್ಮ ಪತಿಗೆ ಚುಂಬಿಸುವಂತಹ ವಿಡಿಯೋವನ್ನು ಕೂಡ ಶೇರ್ ಮಾಡಿಕೊಂಡಿದ್ದರು ದಿನದಿಂದ ದಿನಕ್ಕೆ ಇವರ ಆಟಗಳು ಮಿತಿಮೀರಿ ನಡೆಯುತ್ತಿದೆ ಎಂದು ನಿವೇದಿತಾ ಗೌಡ ವಿರುದ್ಧ ನೆಟ್ಟಗರು ಕಿಡಿ ಕಾಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಅಪ್ಪು ಕೊನೆ ಸಿನಿಮಾ ಗಂಧದಗುಡಿ ಅಲ್ಲ ಮತ್ಯಾವುದು ಗೊತ್ತಾ.? ಅಭಿಮಾನಿಗಳಿಗೆ ದೊಡ್ಡ ಸರ್ಪೈಸ್ ಕೊಟ್ರು ಅಶ್ವಿನಿ ಮೇಡಂ

ಅಪ್ಪು ಹುಟ್ಟುವಾಗಲೇ ಕಲೆಯನ್ನು ರಕ್ತಗತವಾಗಿ ಪಡೆದುಕೊಂಡು ಬಂದಿದ್ದ ಶ್ರೇಷ್ಠ ನಟ. ಆದರೆ ಸ್ಟಾರ್ ಮಕ್ಕಳಾದ ಎಲ್ಲರಿಗೂ ಈ ರೀತಿ ಅಭಿನಯ ಕೈ ಹಿಡಿದು ನಡೆಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಕಲಾದೇವಿಯ ಆಶೀರ್ವಾದ ಹಾಗೂ ಸ್ವಲ್ಪಮಟ್ಟಿನ ಪ್ರಯತ್ನವೂ ಬೇಕು. ಅಪ್ಪು ಆ ವಿಷಯದಲ್ಲಿ ಭಾಗ್ಯವಂತ, ಬಾಲ್ಯದಿಂದಲೂ ಅಪ್ಪನ ಜೊತೆ ಸಿನಿಮಾಗಳಲ್ಲಿ ತೊಡಗಿಕೊಂಡ ಈತ ಮಾತು ಬರುವ ಮುನ್ನವೇ ಕ್ಯಾಮರಾ ಎದುರಿಸಿದ್ದರು ಮತ್ತು ಅಪ್ಪನೊಂದಿಗೆ ಹಲವು ಸಿನಿಮಾಗಳಲ್ಲಿ ಬಾಲ ನಟನಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅದರಲ್ಲೂ ಅಪ್ಪು ಅವರು ಮಾಡುತ್ತಿದ್ದದ್ದು ಅಂತಿಂಥ ಪಾತ್ರ ಅಲ್ಲ ಅಪ್ಪ ಹಿರಣ್ಯಕಷ್ಯಪನ ಆರ್ಭಟ ಎದುರು ಬಾಲ ಪುನೀತ ಪ್ರಹ್ಲಾದರಾಗಿ ಕಾಣಿಸಿಕೊಂಡಿದ್ದರು. ಆಡುವ ವಯಸಿಗೆ ರಾಷ್ಟ್ರಪತಿ ಬಳಿ ಹೋಗಿ ಬೆಟ್ಟದ ಹೂ ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದು ಕೊಂಡಿದ್ದರು. ಭಾಗ್ಯವಂತ, ಎರಡು ನಕ್ಷತ್ರಗಳು, ಯಾರಿವನು ಈ ಸಿನಿಮಾಗಳು ಅಪ್ಪುಗಾಗಿಯೇ ತಯಾರಾಗಿದ್ದ ಸಿನಿಮಾಗಳು ಎನ್ನಬಹುದು.

ತಮ್ಮದೇ ಹೋಂ ಬ್ಯಾನರ್ ಇಂದ ಲಾಂಚ್ ಆಗಿದ್ದ ಪುನೀತ್ ಅವರು ಮತ್ತೆ ಅಪ್ಪು ಎನ್ನುವ ಸಿನಿಮಾದ ಮೂಲಕ ಬಾಲಕ ನಟನಿಂದ ನಾಯಕ ನಟ ಆಗಿ ಕಾಣಿಸಿಕೊಂಡರು. ಅಪ್ಪು, ಅಭಿ, ಅರಸು, ವಂಶಿ, ಹುಡುಗರು ಮುಂತಾದ ಸಿನಿಮಾಗಳು ಅವರದೇ ಪ್ರೊಡಕ್ಷನ್ ಹೌಸ್ ಇಂದ ಬಂದ ಸಿನಿಮಾಗಳಾದರೆ ಅದನ್ನು ಹೊರತಪಡಿಸಿ ಮೌರ್ಯ, ಆಕಾಶ್, ಮಿಲನ, ಪೃಥ್ವಿ ,ಮೈತ್ರಿ ,ಯಾರೇ ಕೂಗಾಡಲಿ, ರಾಜಕುಮಾರ, ನಟಸಾರ್ವಭೌಮ ಯುವರತ್ನ ಹೀಗೆ ಬೇರೆ ಬ್ಯಾನರ್ ಅಡಿಯಲು ಕೂಡ ಅಭಿನಯಿಸಿ ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಖ್ಯಾತಿ ಅವರದ್ದು.

ಅವರ ಸಿನಿಮಾಗಳ ವಿಶೇಷತೆ ಏನೆಂದರೆ ಅದರಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ವಿಷಯಗಳು ಇರುತ್ತಿತ್ತು. ಯುವಕರಿಗೆ ಸ್ಪೂರ್ತಿ, ಮಕ್ಕಳಿಗೆ ಡ್ಯಾನ್ಸ್, ವೃದ್ಧರಿಗೆ ಮನೋರಂಜನೆ, ಸಮಾಜಕ್ಕೆ ಸಂದೇಶ, ಸಂಗೀತ ಪ್ರಿಯರಿಗೆ ಸೂಪರ್ ಹಿಟ್ ಹಾಡುಗಳು ಹೀಗೆ ಎಲ್ಲ ಮಿಶ್ರಿತವಾಗಿರುತ್ತಿತ್ತು. ಇದೀಗ ಅಪ್ಪು ಅವರು ನಮ್ಮನ್ನೆಲ್ಲ ಆಗಲಿ ವರ್ಷ ಉರುಳಿ ಹೋಯಿತು. ಅವರ ಅಗಲಿಕೆ ನಂತರ ಜೇಮ್ಸ್ ,ಲಕ್ಕಿಮಾನ್ ಮತ್ತು ಗಂಧದ ಗುಡಿ ಸಿನಿಮಾ ರಿಲೀಸ್ ಆಗಿ ದಾಖಲೆ ಮಾಡಿವೆ.

ಆದರೆ ಅಪ್ಪು ಮಾಡಬೇಕಾಗಿದ್ದ ಮತ್ತಷ್ಟು ಸಿನಿಮಾಗಳು ಹಾಗೆ ಇದೆ ಅವುಗಳಲ್ಲಿ ಪ್ರಮುಖವಾಗಿ ಪವನ್ ನಿರ್ದೇಶನದ ದ್ವಿತ್ವಾ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು, ಪ್ರಿ ಪ್ರೊಡಕ್ಷನ್ ಕೆಲಸವು ಆರಂಭವಾಗಿತ್ತು ಆದರೆ ಸಿನಿಮಾದ ಮುಂದಿನ ಸ್ಥಿತಿ ಎನ್ನುವುದರ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನು ತಂಡ ಬಿಟ್ಟು ಕೊಟ್ಟಿಲ್ಲ. ರಾಜಕುಮಾರ ಹಾಗೂ ಯುವರತ್ನ ರೀತಿಯಲ್ಲಿ ಮತ್ತೊಂದು ಸಿನಿಮಾವನ್ನು ಮಾಡುವುದಾಗಿ ಸಂತೋಷ್ ಆನಂದ್ ರಾಮ್ ಅವರು ಹೇಳಿಕೊಂಡಿದ್ದರು, ಆದರೆ ಅದು ಕೂಡ ಸಾಧ್ಯವಾಗಲಿಲ್ಲ.

ಕಾಂತರಾ ಸಿನಿಮಾವನ್ನು ಅಪ್ಪು ಅವರೇ ಮಾಡಬೇಕಿತ್ತಂತೆ ಈ ಬಗ್ಗೆ ರಿಷಭ್ ಅವರೇ ಹೇಳಿದ್ದಾರೆ. ಡೇಟ್ಸ್ ಕೊರತೆಯಿಂದ ಅದನ್ನು ಅಪ್ಪು ಕೈಬಿಟ್ಟಿದ್ದರು, ಮುಂದೊಂದು ದಿನ ಒಟ್ಟಿಗೆ ಕೆಲಸ ಮಾಡೋಣ ಎಂದು ರಿಷಬ್ ಗೆ ಹೇಳಿದ್ದರಂತೆ. ತೂಗುದೀಪ್ ಪ್ರೊಡಕ್ಷನ್ ಜೊತೆ ಅಪ್ಪು ಸಿನಿಮಾ ಆಗಬೇಕಿತ್ತು ಅದೂ ಸಾಧ್ಯವಾಗಲಿಲ್ಲ ಮತ್ತು ಮನ್ಸೂರೆ ಅವರು ಅಪ್ಪುಗಾಗಿ ಕೊಲಂಬಸ್ ಎನ್ನುವ ಸಿನಿಮಾ ಕಥೆಯನ್ನು ರೆಡಿ ಮಾಡುತ್ತಿದ್ದರಂತೆ.

ಅಪ್ಪು ಸಿನಿಮಾ ನೋಡಲು ಅಭಿಮಾನಿಗಳು ಹೇಗೆ ಕಾಯುತ್ತಿದ್ದರು ನಿರ್ದೇಶಕರು ಕೂಡ ಅವರಿಗೆ ನಿರ್ದೇಶನ ಮಾಡಲು ಅದೇ ರೀತಿ ಕಾಯುತ್ತಿದ್ದರು. ಇವರೆಲ್ಲರ ಆಸೆ ಈಡೇರುವ ಮುನ್ನ ಭಗವಂತನೇ ಮೋಸ ಮಾಡಿದ್ದಾನೆ. ಹಾಗಾದರೆ ಅಪ್ಪು ಸಿನಿಮಾ ಇನ್ನು ಬರುವುದಿಲ್ಲವಾ ಎಂದರೆ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಅಪ್ಪುವಿನ ಸಿನಿಮಾ ತರಲು ಪ್ರಯತ್ನ ನಡೆಯುತ್ತಿದ್ದೆಯಂತೆ. ಇದರ ಬಗ್ಗೆ ಅಧಿಕೃತವಾಗಿ ಅನೌನ್ಸ್ ಆಗದಿದ್ದರೂ ಈ ಬಗ್ಗೆ ಸುದ್ದಿಗಳು ಓಡಾಡುತ್ತಿವೆ. ಇದು ಸಾಧ್ಯವಾದರೆ ಮತ್ತೆ ಅಪ್ಪು ಅನ್ನು ತೆರೆ ಮೇಲೆ ನೋಡುವ ಅದೃಷ್ಟ ಸಿಗುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಬೀಚ್ ಮಧ್ಯೆ ನಿಂತು ಸಂಜೆಯ ತಣ್ಣನೆಯ ಗಾಳಿಯ ಜೊತೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ರಾಗಿಣಿ ಅವರ ಈ ಹಾಟ್ ಡ್ಯಾನ್ಸ್ ಒಮ್ಮೆ ನೋಡಿ.

ರಾಗಿಣಿ ದಿಗ್ವೇದಿ ಅವರು ಕನ್ನಡದ ಸ್ಟೈಲಿಶ್ ಹಾಗೂ ಬೋಲ್ಡ್ ನಟಿ ವೀರ ಮದಕರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಇವರು ಆ ಬಳಿಕ ಗಂಡೆದೆ, ಬಂಗಾರಿ, ಬ್ಲಾಕ್ ಕೋಬ್ರಾ, ಕೆಂಪೇಗೌಡ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಆದರೂ ಕೂಡ ಈಕೆಯನ್ನು ಕನ್ನಡಿಗರು ಗುರುತಿಸುವುದು ತುಪ್ಪದ ಹುಡುಗಿಯಾಗಿ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ರವಿಚಂದ್ರನ್ ಅವರ ನಟನೆಯ ಕಳ್ಳ ಮಳ್ಳ ಸುಳ್ಳ ಸಿನಿಮಾದಲ್ಲಿ ಹಾಡೊಂದಕ್ಕೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಇವರು ತುಪ್ಪ ಬೇಕಾ ತುಪ್ಪ ಎನ್ನುವ ಐಟಂ ಹಾಡಿಗೆ ರವಿಚಂದ್ರನ್, ರಮೇಶ್ ಅರವಿಂದ್ ಮತ್ತು ವಿಜಯ ರಾಘವೇಂದ್ರ ಜೊತೆ ಕುಣಿಯುತ್ತಾ ಸೊಂಟ ಬಳುಕಿಸಿದ್ದರು. ವಿಕ್ಟರಿ ಎನ್ನುವ ಸಿನಿಮಾದಲ್ಲೂ ಕೂಡ ಶರಣ್ ಅವರ ಜೊತೆ ಅಕ್ಕ ನಿನ್ನ ಮಗಳು ನನಗೆ ಚಿಕ್ಕವಳಾಗಲ್ವಾ, ಹಾಡಿಗೂ ಇದೇ ರೀತಿ ಕುಣಿದಿದ್ದರು ಆ ಹಾಡು ಕೂಡ ಬಹಳ ಸೌಂಡ್ ಮಾಡಿತ್ತು.

ಈ ಹಾಡುಗಳಲ್ಲಿ ರಾಗಿಣಿ ಅವರ ಬೋಲ್ಡ್ ನಟನೆ ನೋಡಿದ ಬಳಿಕ ಕನ್ನಡಿಗರು ಇವರನ್ನು ಅದೇ ರೀತಿ ಗುರುತಿಸುತ್ತಿದ್ದಾರೆ. ಸಿನಿಮಾ ಹಾಡುಗಳಲ್ಲಿ ಮಾತ್ರವಲ್ಲದೆ ಯಾವುದೇ ಕಾರ್ಯಕ್ರಮಗಳು ನಡೆದರು ಮತ್ತು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಅಲ್ಲಿ ಶೇರ್ ಮಾಡುವ ಫೋಟೋಗಳಲ್ಲೂ ಇದೇ ರೀತಿ ತುಂಡು ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ ರಾಗಿಣಿ.

ಹೀಗಾಗಿ ಪಡ್ಡೆ ಹುಡುಗರಿಗೆ ರಾಗಿಣಿ ಎಂದರೆ ಒಂದು ರೀತಿಯ ಇಷ್ಟ. ಕಳೆದ ವರ್ಷದ ಹಿಂದೆ ಡ್ರ-ಗ್ಸ್ ಆರೋಪದ ಅಡಿ ಜೈ-ಲು ಕೂಡ ಸೇರಿದ್ದ ರಾಗಿಣಿ ಅವರು ಅದಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹೊಸ ಹೊಸ ಫೋಟೋಶೂಟ್ ಮಾಡಿಸಿ ಅವುಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತಿದ್ದರು.

ಇದೀಗ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಮತ್ತೊಂದು ಫೋಟೋ ಅಪ್ಲೋಡ್ ಆಗಿದ್ದು ಈ ಬಾರಿ ಹಸಿರು ಬಣ್ಣದ ಉಡುಗೆಯಲ್ಲಿ ನಟಿ ಫೋಸ್ ಕೊಟ್ಟಿದ್ದಾರೆ. ಸಮುದ್ರದ ತೀರದಂತಿರುವ ಪ್ರದೇಶದಲ್ಲಿ ನಿಂತು ಕ್ಯಾಮರಾಗೆ ಬಗೆ ಬಗೆಯ ಪೋಸ್ ನೀಡಿರುವ ಇವರು, ಇದರೊಂದಿಗೆ ವಿಶೇಷ ಸುದ್ದಿಯೊಂದನ್ನು ಕೂಡ ಹಂಚಿಕೊಂಡಿದ್ದಾರೆ.

ಇವರು ಶೀರ್ಷಿಕೆ ಅಡಿ ಇವರು ಬರೆದಿರುವ ಬರಹಗಳು ಇದೊಂದು ಹಾಡಿನ ಚಿತ್ರಿಕರಣಕ್ಕಾಗಿ ಮಾಡಿಸಿರುವ ಫೋಟೋ ಶೂಟ್ ಎನ್ನುವುದನ್ನು ಖಚಿತ ಪಡಿಸುತ್ತದೆ. ತಮಿಳಿನ ಇಮೇಲ್ ಎನ್ನುವ ಸಿನಿಮಾದ ಹಾಡೊಂದಕ್ಕೆ ಶೂಟಿಂಗ್ ಹೋಗಿರುವ ಇವರು ಅಲ್ಲಿನ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಾಂಡಿಚೇರಿ ಬಳಿ ಇರುವ ಐಲ್ಯಾಂಡ್ ಭಾಗ ಒಂದರಲ್ಲಿ ಈ ಫೋಟೋಶೂಟ್ ನಡೆದಿದ್ದು ನಟಿ ಅದನ್ನು ಕೂಡ ಹೇಳಿಕೊಂಡಿದ್ದಾರೆ.

ಕರ್ನಾಟಕದವರು ಅಲ್ಲದಿದ್ದರೂ ಕನ್ನಡದವರೇ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಬೆರೆತ್ತಿದ್ದ ಇವರು ಇದೀಗ ಕನ್ನಡ ಭಾಷೆಯ ಜೊತೆ ಬೇರೆ ಭಾಷೆ ಸಿನಿಮಾಗಳ ಕಡೆ ಕೂಡ ಗಮನ ಹರಿಸುತ್ತಿದ್ದಾರೆ. ಏನೇ ಇದ್ದರೂ ತೆರೆ ಮೇಲೆ ರಾಗಿಣಿ ದಿಗ್ವೇದಿ ಅವರನ್ನು ಕಾಣಲು ಮಾತ್ರ ಅವರ ಅಭಿಮಾನಿಗಳು ಕಾಯುತ್ತಿರುತ್ತಾರೆ.

ಪ್ರತಿ ಬಾರಿ ಬಿಗ್ ಬಾಸ್ ಬಂದಾಗಲೂ ಕೂಡ ಊಹಾ ಪೋಹಗಳ ಪಟ್ಟಿಯಲ್ಲಿ ನಟಿ ರಾಗಿಣಿ ಅವರ ಹೆಸರು ಇದ್ದೇ ಇರುತ್ತದೆ. ವಿವಾದಗಳು ಏನೇ ಇದ್ದರೂ ಕನ್ನಡಿಗರನ್ನು ಈಕೆ ಮನರಂಜಿಸುತ್ತಿರುವುದಂತೂ ಸುಳ್ಳಲ್ಲ. ಕನ್ನಡದಲ್ಲೂ ಕೂಡ ಇನ್ನು ಮುಂದೆ ಇವರಿಗೆ ಮತ್ತಷ್ಟು ಒಳ್ಳೊಳ್ಳೆ ಅವಕಾಶಗಳು ಸಿಗಲಿ ಹಾಗೂ ಒಳ್ಳೆಯ ದಾರಿ ಕಡೆ ಇವರು ನಡೆಯುವಂತಾಗಲಿ ಎಂದು ಹಾರೈಸೋಣ. ಕೂಡ ಒಮ್ಮೆ ರಾಗಿಣಿಯವರು ಸಮುದ್ರದ ತಟದಲ್ಲಿ ಮಾಡುತ್ತಿರುವ ಈ ಡ್ಯಾನ್ಸನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.

ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!

ಕರ್ನಾಟಕದ ಮೇರು ನಟ ಸಾಹಸಸಿಂಹ ಕರುನಾಡ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ವಿಷ್ಣು ದಾದಾ ನಮ್ಮನ್ನು ಅ.ಗ.ಲಿ 12 ವರ್ಷಗಳಾಗುತ್ತಿವೆ. ವಂಶವೃಕ್ಷ ಎನ್ನುವ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಇರುವವರು ನಾಗರಹಾವು ಸಿನಿಮಾದಿಂದ ಕನ್ನಡಕ್ಕೆ ಒಬ್ಬ ಭರವಸೆಯ ನಾಯಕರಾದರು, ಸಂಪತ್ ಕುಮಾರ್ ಆಗಿದ್ದ ಇವರು ವಿಷ್ಣುವರ್ಧನ್ ಆಗಿ ಬದಲಾದರು ಅಂದಿನಿಂದ ಇವರು ಮುಟ್ಟಿದ್ದೆಲ್ಲ ಚಿನ್ನ ಆಯ್ತು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಸುಮಾರು 32 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಕನ್ನಡ ಕಲಾ ದೇವಿಯ ಸೇವೆ ಮಾಡಿರುವ ಇವರು ಮಾಡಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳೇ. ನಾಗರಹಾವು, ನೀ ಬರೆದ ಕಾದಂಬರಿ, ಹೃದಯಗೀತೆ, ಬಂಧನ, ಮುತ್ತಿನ ಹಾರ ಆ ದಿನಗಳಿಂದ ಹಿಡಿದು ಯಜಮಾನ, ಕೋಟಿಗೊಬ್ಬ, ಜಮೀನ್ದಾರ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ ಹೀಗೆ ಕೊನೆಯ ದಿನಗಳಿಗೂ ಕೂಡ ವಿಷ್ಣು ಸಿನಿಮಾಗಳನ್ನು ನೋಡಲು ಜನ ಮುಗಿ ಬೀಳುತ್ತಿದ್ದರು.

ಕನ್ನಡದಲ್ಲಿ ಇದುವರೆಗೆ ಅತಿ ಹೆಚ್ಚು ಸಿನಿಮಾಗಳಲ್ಲಿ ದ್ವಿಪಾತ್ರ ಮಾಡಿದ ಕಲಾವಿದ ಎಂದು ಖ್ಯಾತಿಗೆ ಒಳಗಾಗಿರುವ ಇವರು ತ್ರಿಪಾತದಲ್ಲೂ ಕೂಡ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದ ನಟ ಎನ್ನುವ ಖ್ಯಾತಿಗೂ ಕೂಡ ಒಳಗಾಗಿರುವ ಇವರ ವ್ಯಕ್ತಿತ್ವ ಕೂಡ ಅದೇ ರೀತಿ ಇತ್ತು. ಅಭಿನಯದಲ್ಲಿ ತೆರೆ ಮೇಲೆ ಸಿಂಹದಂತೆ ಘರ್ಜಿಸುತ್ತಿದ್ದ ನಮ್ಮ ದಾದಾ ನಿಜ ಜೀವನದಲ್ಲಿ ಸಂತನಂತೆ ಬದುಕಿದವರು.

ವೈಯಕ್ತಿಕವಾಗಿ ಬಹಳ ಶುದ್ಧ ಹೃದಯ ಹೊಂದಿದ್ದ ಇವರು ಸಾಯಿಬಾಬನ ಭಕ್ತನಾಗಿ ಸಹನೆ ಕರುಣೆ ಸಹಾನುಭೂತಿಯಿಂದ ಬದುಕಿದವರು. ಇವರ ಹೆಸರು ಸಿನಿಮಾದಲ್ಲಿದ್ದರೆ ನಿರ್ಮಾಪಕರ ಜೇಬು ತುಂಬುತ್ತಿದ್ದು, ಆದರೆ ವಿಷ್ಣುವರ್ಧನ್ ಮಾತ್ರ ತಾವು ಗಳಿಸಿದ್ದಲ್ಲಿ ಹೆಚ್ಚಿನ ಪ್ರಮಾಣವನ್ನು ಸಮಾಜ ಸೇವೆಗಾಗಿಯೇ ಖರ್ಚು ಮಾಡಿ ಕೊನೆಗಾಲದಲ್ಲಿ ಖಾಲಿ ಕೈ ಆದವರು. ಆದರೆ ಇಂದಿಗೂ ಕೂಡ ಎಲ್ಲಿಗೂ ಕೂಡ ತಾವು ಮಾಡಿದ ಸೇವೆಗಳ ಬಗ್ಗೆ ಪ್ರಚಾರ ಪಡೆದವರಲ್ಲ.

ಜನ ಸೇವೆಯ ವಿಚಾರದಲ್ಲೂ ಹಾಗೂ ಸಾಧನೆಯ ವಿಚಾರದಲ್ಲೂ ಕೂಡ ವಿಷ್ಣುವರ್ಧನ್ ಅವರದ್ದು ಮೇಲುಗೈ. ಆದರೆ ಕರ್ನಾಟಕ ಸರ್ಕಾರ ಮಾತ್ರ ಅವರನ್ನು ಗುರುತಿಸುವಲ್ಲಿ ವಿಫಲವಾಗಿದೆ ಇದೇ ವಿಚಾರ ವಿಷ್ಣುವರ್ಧನ್ ಅವರ ಅಭಿಮಾನಿಗಳ ಮನಕೆರಳಿಸಿದೆ. ಈಗಾಗಲೇ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಿಸುವ ವಿಚಾರದಲ್ಲಿ ಸರ್ಕಾರ ಬಹಳಷ್ಟು ಅನ್ಯಾಯ ಮಾಡಿದೆ. 2010 ನೇ ಇಸವಿಯಿಂದಲೂ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಸರ್ಕಾರ ಪುಣ್ಯಭೂಮಿ ವಿಚಾರದಲ್ಲಿ ಅನ್ಯಾಯ ಎಸಗಿದೆ.

ಆಗಾಗ ಸ್ಥಳ ಬದಲಾವಣೆ ವಿಷಯ ಹೇಳಿ ದಾರಿ ತಪ್ಪಿಸುತ್ತಿರುವ ಸರ್ಕಾರದಲ್ಲಿ ಐದಾರು ಮಂತ್ರಿ ಮುಖ್ಯಮಂತ್ರಿಗಳ ಬದಲಾದರೂ ಕೂಡ ಕರ್ನಾಟಕದ ಶ್ರೇಷ್ಠ ನಟನೊಬ್ಬನಿಗೆ ಸಮಾಧಿ ನಿರ್ಮಾಣಕ್ಕೆ ಸ್ಥಳ ಮಾಡಿಕೊಡಲು ಆಗುತ್ತಿಲ್ಲ ಎನ್ನುವುದು ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯ. ಕುಟುಂಬಸ್ಥರು ಮತ್ತು ಅಭಿಮಾನಿಗಳು ಹಾಗೂ ಚಿತ್ರರಂಗದವರು ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿ ಸೋತು ಹೋಗಿದ್ದಾರೆ.

ಇನ್ನೂ ಕೂಡ ಜಗ್ಗದ ಸರ್ಕಾರ ವಿಷ್ಣು ಅವರ ಪುಣ್ಯ ಸ್ಮರಣ ದಿನ ಮಾತ್ರ ಆ ವಿಷಯ ಮಾತನಾಡುತ್ತದೆ. ಇನ್ನು ಪ್ರಶಸ್ತಿ ವಿಚಾರವಾಗಿ ಹೇಳುವುದಾದರೆ 200 ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಯಾಕೆ ಕೊಟ್ಟಿಲ್ಲ ಎನ್ನುವ ವಿಚಾರವೂ ಕೂಡ ಈಗ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೆ ಇತ್ತೀಚೆಗೆ ಬೇರೆ ಕಲಾವಿದರಿಗೆ ಪ್ರಶಸ್ತಿದೆ ದೊರೆತಿದೆ ಎನ್ನುವುದು ಅಭಿಮಾನಿಗಳ ಕೋಪಕ್ಕೆ ಕಾರಣವಲ್ಲ ಅವರ ಜೊತೆ ಇವರಿಗೂ ಕೊಡಬಹುದಿತ್ತಲ್ಲ ಎಂದು ನೆಚ್ಚಿನ ನಟನ ಪರವಾಗಿ ಕೇಳುತ್ತಿದ್ದಾರೆ ಅಷ್ಟೇ.

ಇನ್ನು ಮುಂದಾದರೂ ಸರ್ಕಾರ ಎಚ್ಚೆತ್ತು ಈ ದುರಂತ ನಾಯಕನಿಗೆ ನ್ಯಾಯ ದೊರಕಿಸುತ್ತದೆಯೇ ಇಲ್ಲವೋ ಎಂಬುದನ್ನು ಕಾದು ನೋಡೋಣ. ಒಂದು ರೀತಿಯಲ್ಲಿ ಇವೆಲ್ಲವನ್ನೂ ನೋಡುತ್ತಿದ್ದರೆ ವಿಷ್ಣು ದಾದಾ ಪರವಾಗಿ ಯಾವ ನಟನು ಕೂಡ ಮಾತನಾಡುತ್ತಿಲ್ಲ ಈ ಕಾರಣಕ್ಕಾಗಿ ಇವರಿಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲ ಎಂದು ಕೆಲವು ಅಭಿಮಾನಿಗಳು ತಮ್ಮ ಆ.ಕ್ರೋ.ಶ.ವ.ನ್ನು ವ್ಯಕ್ತಪಡಿಸಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಅಪ್ಪು ಅಗಲಿದ ನಂತರ ಇದೇ ಮೊದಲ ಬಾರಿಗೆ ಮದುವೆ ಮನೆಯಲ್ಲಿ ಸಖತ್ ಗ್ಲಾಮರಸ್ಸಾಗಿ ಕಾಣಿಸಿಕೊಂಡ ಅಶ್ವಿನಿ.! ಈ ವಿಡಿಯೋ ನೋಡಿ

ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಕಲಾವಿದರು ಹಾಗೂ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಮುದ್ದಿನ ಮಗನಾಗಿದ್ದು ಕನ್ನಡ ಚಿತ್ರರಂಗದಲ್ಲಿ ಹಾಗೂ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರ ಪ್ರಖ್ಯಾತಿ ದೊಡ್ಡದು, ಪುನೀತ್ 11 ಅವರಿಗೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಇದ್ದಾರೆ, ಅವರ ನಗುಮುಖವು ಎಲ್ಲರ ಮನಸ್ಸಲ್ಲಿ ಇದ್ದೇ ಇರುತ್ತದೆ ಹಾಗೂ ಅವರಿಗೆ ಪರಿಸರದ ಮೇಲೆ ಹೆಚ್ಚಿನ ಕಾಳಜಿ ಹಿರಿಯರ ಮೇಲೆ ಗೌರವ ಭಾವದಿಂದ ಸದಾ ಇರುತ್ತಿದ್ದರು ಪುನೀತ್ ಅವರ ಈ ಗುಣವೂ ಎಲ್ಲರನ್ನೂ ಆಕರ್ಷಿಸುತ್ತಿತ್ತು.

ಅವರು ಚಿತ್ರರಂಗದಲ್ಲಿ ಅವರದೇ ಆದ ಶೈಲಿ ಹಾಗೂ ನಟನೆಯಿಂದ ಅಭಿಮಾನಿಗಳನ್ನು ಮನರಂಜಿಸುತ್ತಿದ್ದರು ಅದಲ್ಲದೆ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಪುನೀತ್ ರವರು ಇಟ್ಟಿದ್ದರು ಹಾಗಾಗಿ ಅಭಿಮಾನಿಗಳು ಇವರಿಗೆ ಅಪ್ಪು ಎಂದು ಕರೆಯುತ್ತಿದ್ದರು. ಪುನೀತ್ ರಾಜಕುಮಾರ್ ಅವರು ಹೃ.ದ.ಯಾ.ಘಾ.ತ.ದಿಂದ ಈಗಾಗಲೇ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ, ಅವರು ಅಕ್ಟೋಬರ್ 29 2021 ರಂದು ನಿ.ಧ.ನ.ವಾದರು. ಆದರೂ ಕೂಡ ಒಂದು ವರ್ಷದಿಂದ ಅಪ್ಪು ಅವರನ್ನು ನೆನೆಯದೇ ಇರುವ ದಿನವೇ ಇಲ್ಲ.

ಅಪ್ಪು ರವರ ಸಾ.ವಿ.ನ ನಂತರವೂ ಪುನೀತ್ ರವರಿಗೆ ಗೌರವ ಪ್ರಶಸ್ತಿಗಳು ಸಲ್ಲುತಲಿದೆ ಇತ್ತೀಚಿಗೆ ಕೆಎಂಎಫ್ ನವರು ಕೂಡ ಪುನೀತ್ ರವರಿಗೆ ಗೌರವವನ್ನು ಸಲ್ಲಿಸಿದ್ದಾರೆ. ಇದನ್ನು ಕಂಡು ಪುನೀತ್ ರವರ ಕುಟುಂಬದವರು ಹಾಗೂ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ಯಾವುದೇ ಸಂಭಾವನೆ ಪಡೆಯದೆ ನಂದಿನಿ ಹಾಲಿನ ಉತ್ಪನ್ನಗಳಿಗೆ ಉಚಿತವಾಗಿ ಅಡ್ವರ್ಟೈಸ್ಮೆಂಟ್ ನೀಡಿದ್ದರು ಹಾಗೂ ನಂದಿನಿ ಹಾಲಿನ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸೆಡರ್ ಕೂಡ ಆಗಿದ್ದರು ಅದಕ್ಕಾಗಿ ಕೆಎಂಎಫ್ ನವರು ಪ್ರೀತಿಯಿಂದ ಗೌರವವನ್ನು ಸಲ್ಲಿಸಿದ್ದಾರೆ.

ಇನ್ನು ಅಕ್ಟೋಬರ್ 29 ರಂದು ಇಡೀ ಕರ್ನಾಟಕವೇ ದುಃಖದಲ್ಲಿತ್ತು ಹಾಗೂ ಪುನೀತ್ ಅವರ ಫೋಟೋಗಳು ಎಲ್ಲೆಡೆ ಹರಿದಾಡುತ್ತಿತ್ತು. ಇದೇ ಅಕ್ಟೋಬರ್ 28 ರಂದು ಪುನೀತ್ ರವರ ಗಂಧದ ಗುಡಿ ಚಿತ್ರವು ಕೂಡ ತಲೆಯ ಮೇಲೆ ಪ್ರದರ್ಶನವಾಗುತ್ತಿತ್ತು ಅಭಿಮಾನಿಗಳು ಈ ಮೂಲಕ ಅವರನ್ನು ಮತ್ತೊಮ್ಮೆ ನೋಡಬಹುದಾಗಿದೆ ಇದು ಎಲ್ಲರಿಗೂ ಪುನೀತ್ ರವರನ್ನು ನೋಡಲು ಸಿಕ್ಕಿರುವಂತಹ ಇನ್ನೊಂದು ಅವಕಾಶವೆಂದು ಹೇಳಬಹುದು.

ಪುನೀತ್ ರವರ ಸಾ.ವು ಎಲ್ಲಾ ಅಭಿಮಾನಿಗಳಿಗೂ ದುಃಖವನ್ನು ಉಂಟುಮಾಡಿತ್ತು. ಪುನೀತ್ ರವರ ವ್ಯಕ್ತಿತ್ವವು ಕನ್ನಡ ಚಿತ್ರರಂಗದಲ್ಲಿ ಆಗಲಿ ರಾಜಕೀಯದಲ್ಲಿ ಆಗಲಿ ಯಾರನ್ನು ಕಂಡುಬರುವುದಿಲ್ಲ ಅಂತಹ ಅಪರೂಪದ ಗುಣವು ಇವರದ್ದಾಗಿದೆ. ಪುನೀತ್ ರವರು ಕೇವಲ 46 ವರ್ಷಕ್ಕೆ ಎಲ್ಲರನ್ನು ಬಿಟ್ಟು ಬಾರಲೋಕಕ್ಕೆ ಹೋಗಿದ್ದಾರೆ ಇದನ್ನು ಈಗಲೂ ಕೂಡ ಯಾರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪುನೀತ್ ರವರ ಫೈಟಿಂಗ್ ಹಾಗೂ ಅವರ ಆಕ್ಟಿಂಗ್ ಅನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅದಕ್ಕಾಗಿ ಪುನೀತ್ ರವರು ಕೊನೆಯದಾಗಿ ಹೋಗಿದ್ದ ನಿರ್ದೇಶಕ ಸಂತೋಷ ಆನಂದ್ ರಾಮ್ ರವರ ಮದುವೆಯ ವಿಡಿಯೋ ಒಂದು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಮದುವೆ ಸಮಾರಂಭದಲ್ಲಿ ಪುನೀತ್ ರವರು ಹಾಗೂ ಅಶ್ವಿನಿಯವರು ಜೊತೆಯಾಗಿ ಹೋಗಿದ್ದರು ಹಾಗೂ ವರನಿಗೆ ಚಿನ್ನದ ಉಡುಗೊರೆಯನ್ನು ಸ್ವತಃ ಪುನೀತ್‍ರವರೇ ಕುತ್ತಿಗೆಗೆ ಹಾಕಿದರು.

ಈ ವೇಳೆ ಅಶ್ವಿನಿ ಅವರು ಗ್ಲಾಮರಸಾಗಿ ಕಾಣಿಸಿಕೊಂಡಿರುವುದು ವಿಶೇಷವಾಗಿತ್ತು. ಹಾಗಾಗಿ ಅಭಿಮಾನಿಗಳು ಈ ವಿಡಿಯೋವನ್ನು ಪುನೀತ್‍ರವರ ನೆನಪಿಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ. ಹಾಗೂ ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಬಗ್ಗೆ ಒಂದೆರೆಡು ಸಾಲು ಬರೆಯಿರಿ

ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!

ಕರ್ನಾಟಕ ಚಿತ್ರರಂಗ ಕಂಡ ಅತ್ಯದ್ಭುತ ವ್ಯಕ್ತಿತ್ವವೆಂದರೆ ಅದು ಪುನೀತ್ ರಾಜಕುಮಾರ್. ಪುನೀತ್ ರಾಜಕುಮಾರ್ ಅವರು ತಮ್ಮ ಸರಳತೆಯ ಸ್ವಭಾವದಿಂದ ಎಲ್ಲರಿಗೂ ಇಷ್ಟವಾಗುತ್ತಾರೆ ಇವರ ನಟನೆ ಅಲ್ಲದೆ ಸಮಾಜ ಸೇವೆಯು ಕೂಡ ಎಲ್ಲರನ್ನೂ ಮೂಕವಿಸ್ಮಿತ ಮಾಡಿದೆ. ಪುನೀತ್ ರಾಜಕುಮಾರ್ ಅವರು ಈಗಾಗಲೇ ನಿಧನವಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ.

ಆದರೂ ಕೂಡ ಅವರನ್ನು ನೆನೆಯದೆ ಇರುವ ದಿನವಿಲ್ಲ. ಪುನೀತ್ ರವರು ಕನ್ನಡ ಚಿತ್ರರಂಗದವರಲ್ಲದೆ ಬೇರೆ ಭಾಷೆಯ ಚಿತ್ರರಂಗದವರಿಗೂ ಬಹಳ ಪ್ರಿಯರಾದವರು ಹಾಗಾಗಿ ಇವರ ಸಾವು ದಕ್ಷಿಣ ಚಿತ್ರರಂಗದವರಿಗೆ ದುಃಖವನ್ನು ಉಂಟು ಮಾಡಿತು. ಇನ್ನು ಪುನೀತ್ ರವರ ಪತ್ನಿಯಾದ ಅಶ್ವಿನಿ ಅವರು ಕೂಡ ತನ್ನ ಗಂಡನ ಎಲ್ಲಾ ಕೆಲಸವನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ.

ಹಾಗಾಗಿ ಅಶ್ವಿನಿ ಅವರು ಕೂಡ ಪುನೀತ್ ರಾಜಕುಮಾರ್ ಅವರಂತೆ ಅಭಿಮಾನಿಗಳನ್ನೂ ಹೊಂದಿದ್ದಾರೆ. ಅಶ್ವಿನಿ ಅವರು ಕೂಡ ಪುನೀತ್ ರವರಂತೆ ಸರಳತೆಯ ಸ್ವಭಾವದವರು ಎಂದು ಹೇಳಬಹುದು. ಅಶ್ವಿನಿ ಅವರು ಕೂಡ ಪುನೀತ್ ರವರಂತೆ ಮಂದಹಾಸವನ್ನು ಬೀರುತ್ತ ಮಾತನಾಡುವುದು ಅವರ ಸರಳತೆಯನ್ನು ಎದ್ದು ತೋರಿಸುತ್ತದೆ. ಅಶ್ವಿನಿ ಅವರಿಗೂ ಅಪ್ಪುರವರಂತೆ ಎಲ್ಲರೊಂದಿಗೆ ಬೆರೆಯುವುದು ಬಹಳ ಇಷ್ಟ.

ಇನ್ನು ಖ್ಯಾತ ಪ್ರಸಿದ್ಧ ನಾಯಕ ಹಾಗೂ ಹಿರಿಯ ನಟನಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ನವರು ಕೂಡ ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ನಾಲ್ಕು ವರ್ಷ ಕಳೆದಿದೆ. ಅವರ ಸ.ಮಾ.ಧಿ.ಯು ಕೂಡ ಪುನೀತ್ ರಾಜಕುಮಾರ್ ಸಮಾಧಿಯ ಪಕ್ಕ ಕಂಠೀರವ ಸ್ಟುಡಿಯೋದಲ್ಲಿ ಇದೆ. ಇತ್ತೀಚಿಗೆ ಅಂಬರೀಶ್ ರವರ ಪತ್ನಿ ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಹಾಗೂ ಅವರ ಮಗ ಅಮರ್ ರವರು ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್ ಅವರ ಸ.ಮಾ.ಧಿ.ಯ ಬಳಿ ಹೋಗಿ ಪೂಜೆ ಸಲ್ಲಿಸಿದರು.

ಅದಕ್ಕೆ ಕೆಲವು ಗಣ್ಯರು ಕೂಡ ಭಾಗವಹಿಸಿದ್ದರು ಇಂತಹ ಸಂದರ್ಭದಲ್ಲಿ ಪುನೀತ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಮಾತನಾಡುವಾಗ ಅಂಬರೀಶ್ ಅವರಿಗೆ ಕನ್ನಡ ರತ್ನ ಪ್ರಶಸ್ತಿ ಸಿಗದಿರುವ ಬಗ್ಗೆ ಕೇಳಿದ್ದಾರೆ. ಅದಕ್ಕೆ ಸುಮಲತರವರು ಹೀಗೆ ಉತ್ತರಿಸಿದ್ದಾರೆ. ಪುನೀತ್ ಗೆ ಸಿಕ್ಕಿರುವಂತಹ ಪ್ರಶಸ್ತಿಯು ಅಂಬರೀಶ್ ರವರಿಗೂ ಸಿಗುತ್ತದೆ ಈ ಬಗ್ಗೆ ನನಗೆ ನಂಬಿಕೆ ಇದೆ.

ಅಪ್ಪುಗೆ ಸಿಕ್ಕಿರುವಂತಹ ಕರ್ನಾಟಕ ರತ್ನ ಪ್ರಶಸ್ತಿಯು ಅಂಬರೀಶ್ ಅವರಿಗೆ ಸಿಕ್ಕಂತೆ, ಅಂಬರೀಶ್ ಅವರಿಗೆ ಯಾವ ಗೌರವ ಸಿಗಬೇಕಾಗಿದೆಯೋ ಅದು ಸಿಗುತ್ತದೆ ಎಂಬ ನಂಬಿಕೆಯು ನನಗಿದೆ. ಅದು ಈಗಾಗಲೇ ಸಿಕ್ಕಿದೆ ಜನರ ಪ್ರೀತಿಗಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಈ ಪ್ರಶಸ್ತಿಯು ಅಂಬರೀಶ್ ಅವರಿಗೆ ಈ ಮುಂಚೆಯೆ ಸಿಕ್ಕಿದೆ. ಪುನೀತ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯು ಸಿಕ್ಕಿರುವುದು ನಮಗೂ ಖುಷಿಯನ್ನು ಉಂಟು ಮಾಡಿದೆ.

ಪುನೀತ್ ರವರಿಗೆ ದೊರೆತ ಪ್ರಶಸ್ತಿಯು ಅಂಬರೀಶ್ ಅವರಿಗೆ ಸಿಕ್ಕಂತೆ ಎನ್ನುವ ಅಭಿಪ್ರಾಯ ನನ್ನದು, ಒಂದು ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ರವರು ಬದುಕಿದ್ದರು ಅವರಿಗಿಂತ ಪುನೀತ್ ರವರಿಗೆ ಪ್ರಶಸ್ತಿ ಸಿಕ್ಕಿರವುದನ್ನು ಕಂಡು ಬಹಳ ಹೆಮ್ಮೆ ಪಡುತ್ತಿದ್ದರು ಹಾಗೂ ಖುಷಿಯನ್ನು ಪಡೆದಿದ್ದರು ಎಂದು ಸುಮಲತರವರು ಸಂದರ್ಶನದಲ್ಲಿ ಹೇಳಿದ್ದಾರೆ. ಇದೇ ರೀತಿಯಲ್ಲಿ ಅಭಿಮಾನಿಗಳು ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಸುಮಲತಾ ರವರ ಮಾತು ಈಗ ಪುನೀತ್ ಹಾಗೂ ಅಂಬರೀಶ್ ಅವರ ಅಭಿಮಾನಿಗಳಿಗೆ ಸಮಾಧಾನವನ್ನು ತಂದಿದೆ. ಆದರೂ ಅಂಬರೀಶ ಅಭಿಮಾನಿಗಳು ಮಾತ್ರ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಲಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ ಇವರ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

 

ಒಂದು ಸಿನಿಮಾ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬೇಕು ಎಂದರೆ ನಿರ್ದೇಶಕನ ಪಾತ್ರವೂ ಬಹಳ ಉತ್ತಮವಾಗಿರಬೇಕು, ನಮ್ಮ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಎಸ್ ಮಹೇಂದರ್ ಅವರು ಕೂಡ ಒಬ್ಬರು. ಇವರು ಭಾರತೀಯ ಹಾಗೂ ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಇವರದೆ ಆದ ಹೆಸರನ್ನು ಮಾಡಿದ್ದಾರೆ.

ಇವರ ವಿಭಿನ್ನವಾದ ನಿರ್ದೇಶನದ ಶೈಲಿಯಿಂದ ಚಿತ್ರವನ್ನು ಬಹಳ ವಿಶೇಷವಾಗಿ ಮಾಡುತ್ತಿದ್ದರು ಜೊತೆಗೆ ಇವರ ನಿರ್ದೇಶನದಲ್ಲಿ ಹೆಚ್ಚು ಪ್ರಾಕೃತಿಯ ಸೌಂದರ್ಯಕ್ಕೆ ಹಾಗೂ ಹಳ್ಳಿ ಸೊಗಡಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಇವರ ಚಿತ್ರಗಳಲ್ಲಿ ಸ್ವಾಭಾವಿಕ ಉತ್ತಮ ಶೈಲಿಯ ನಟನೆಯನ್ನು ತಂದಿದ್ದಾರೆ. ಇವರು ನಿರ್ದೇಶಕರಲ್ಲದೆ ನಟನೆಯಲ್ಲೂ ಕೂಡ ಉತ್ತಮರು ಎಂದು ಹೇಳಬಹುದು.

ಇವರು ಈಗಾಗಲೇ ಕನ್ನಡದಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇವರು ಮೂಲತಃ ಕರ್ನಾಟಕದ ಕೊಳ್ಳೇಗಾಲದ ಬಳಿ ಇರುವ ಒಂದು ಗ್ರಾಮದಿಂದ ಬಂದವರು. ಇವರು ಈಗಾಗಲೇ ಕೆಲವು ಬಾರಿ ಬಿಜೆಪಿಯಿಂದ ರಾಜಕೀಯದಲ್ಲಿ ಸ್ಪರ್ಧಿಸಿದ್ದಾರೆ. ಇವರು ಮೊದಲು ಪ್ರಣಯ ಪಕ್ಷಿಗಳು ಎಂಬ ಕನ್ನಡ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆಯನ್ನು ಮಾಡಿದ್ದಾರೆ.

ಇವರು ಇವರದೇ ಆದ ನಿರ್ದೇಶನ ಮಾಡಿರುವ ಗಟ್ಟಿಮೇಳ ಚಿತ್ರದಲ್ಲಿ ನಾಯಕ ನಟರಾಗಿ ಪಾತ್ರವನ್ನು ಮಾಡಿದ್ದಾರೆ, ಹಾಗೂ ಕರ್ಪೂರದ ಗೊಂಬೆ, ಶೃಂಗಾರ ಕಾವ್ಯ, ಅಕ್ಕ ತಂಗಿ, ಪ್ರಣಯ ಪಪಕ್ಷಿಗಳು ಸ್ನೇಹಲೋಕ, ವಾಲಿ, ಅಸುರ, ಕೊಡಗಿನ ಕಾವೇರಿ ಇನ್ನು ಹಲವು ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಇವರು 90ರ ದಶಕದ ಜನರ ಮೆಚ್ಚಿನ ನಿರ್ದೇಶಕರು ಎಂದು ಹೇಳಬಹುದು ಇವರು ಸಂಸಾರ, ಹೆಣ್ಣು ಮಕ್ಕಳ ವ್ಯತೆಗಳ ಬಗ್ಗೆ, ಹಳ್ಳಿ ಸೊಗಡು ಇವಲ್ಲದೆ ಆಧುನಿಕ ಕಥೆಗಳು ಹಾಗೂ ಲವ್ ಸ್ಟೋರಿಗಳಂತಹ ಚಿತ್ರಗಳಿಗೆ ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಇವರ ಸಿನಿಮಾ ಚಿತ್ರಗಳಿಗೆ ಹಿಂದೆಯಿಂದಲೂ ಪ್ರೇಕ್ಷಕರು ಹೆಚ್ಚು ಇದ್ದಾರೆ ಅದಲ್ಲದೆ ಇವರ ನಿರ್ದೇಶನಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇದೆ.

ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಶ್ರುತಿಯವರನ್ನು ಮದುವೆಯಾಗಿದ್ದರು, ಶ್ರುತಿಯವರು ಮಹೇಂದರ್ರವರ ಸಿನಿಮಾಗಳಲ್ಲಿ ಹೆಚ್ಚಾಗಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ, ಇದಾದ ಬಳಿಕ ಇವರಿಬ್ಬರ ಪ್ರೀತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಇವರ ಮುದ್ದಾದ ಸಂಸಾರ ತುಂಬಾ ದಿನಗಳವರೆಗೆ ಇರಲಿಲ್ಲ. ಶ್ರುತಿ ಹಾಗೂ ಎಸ್ ಮಹೇಂದರ್ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳಿಂದ ಇವರಿಬ್ಬರ ಸಂಬಂಧವು ಮುರಿದು ಬಿತ್ತು.

ಈ ಬಗ್ಗೆ ಹೆಚ್ಚಿನ ಚರ್ಚೆಗಳು ಕೂಡ ಪತ್ರಿಕೆಗಳಲ್ಲಿ ಹರಿದಾಡುತ್ತಿದ್ದವು, ಇನ್ನು 2009 ರಲ್ಲಿ ಇವರಿಬ್ಬರಿಗೂ ಅಧಿಕೃತವಾಗಿ ಡೈ.ವೋ‌.ರ್ಸ್ ದೊರೆಯಿತು. ಸದ್ಯ ನಟಿ ಶ್ರುತಿಯವರು ತಮ್ಮ ಮಗಳು ಗೌರಿಯೊಂದಿಗೆ ಬೇರೆ ಮನೆಯಲ್ಲಿ ಇದ್ದಾರೆ. ಇತ್ತ ಮಹೇಂದರ್ ಅವರು ಮೂರು ವರ್ಷಗಳ ಕಾಲ ಸುಮ್ಮನಿದ್ದು 2012 ರಲ್ಲಿ ಮೈಸೂರಿನವರಾದ ಯಶೋಧ ಎಂಬವರನ್ನು ವಿವಾಹವಾದರೂ. ಸದ್ಯ ಅವರಿಗೆ ಒಬ್ಬ ಮುದ್ದಾದ ಮಗನು ಇದ್ದಾನೆ.

ಮಹೇಂದರ್ ಅವರ ಸಂಸಾರವು ಈಗ ತುಂಬಾ ಚೆನ್ನಾಗಿದೆ, ವಿಷಯವೇನೆಂದರೆ ತುಂಬಾ ವರ್ಷಗಳ ಬಳಿಕ ಮಹೇಂದರ್ ಕನ್ನಡ ಚಿತ್ರರಂಗಕ್ಕೇ ಹಿಂತಿರುಗಲಿದ್ದಾರೆ ಎಂದು ಹೇಳಬಹುದು. ಇವರ ಸಿನಿಮಾಗಾಗಿ ಎಸ್ ಮಹೇಂದರ್ ಅವರ ಅಭಿಮಾನಿಗಳು ಕಾಯುತ್ತಿರುವುದು ಸುಳ್ಳಲ್ಲ, ಹೌದು ಸ್ನೇಹಿತರೆ ಮಹೇಂದರ್ ಅವರು ಹೊಸ ಚಿತ್ರದೊಂದಿಗೆ ಸಿನಿಮಾ ಚಿತ್ರರಂಗಕ್ಕೆ ಮತ್ತೊಮ್ಮೆ ಬರಲಿದ್ದಾರೆ ಈ ವಿಷಯವು ಸದ್ಯಕ್ಕೆ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿದೆ.