Home Blog Page 61

ಉಚಿತ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಯೋಜನೆಯ ಫಲಾನುಭವಿಯಾಗುವುದು ಹೇಗೆ ನೋಡಿ.!

 

ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಿಂದ ಪಿಎಂ ಸೂರ್ಯ ಘರ್ ಮಫ್ತ್ ಬಿಜಿಲಿ ಯೋಜನೆಯನ್ನು ಘೋಷಣೆ ಮಾಡಿರುವಂಥದ್ದು. ಇದೇನು ಹೊಸ ಯೋಜನೆ ಅಲ್ಲ ಬಹಳಷ್ಟು ವರ್ಷಗಳ ಹಿಂದೆಯೇ ಈ ಯೋಜನೆಯನ್ನು ನರೇಂದ್ರ ಮೋದಿಯವರು ತಮ್ಮ ಕೇಂದ್ರ ಸರ್ಕಾರ ದಿಂದ ಘೋಷಣೆ ಮಾಡಿದ್ದರು.

ಈ ಹಿಂದೆ ಈ ಒಂದು ಯೋಜನೆಗೆ ಸೂರ್ಯೋದಯ ಯೋಜನೆ ಎಂಬ ಹೆಸರಿಟ್ಟಿದರು ಆದರೆ ಈಗ ಇದರ ಹೆಸರನ್ನು ಬದಲಾಯಿಸಿ ಸೂರ್ಯ ಘರ್ ಮಫ್ತ್ ಬಿಜಿಲಿ ಯೋಜನೆ ಎಂಬ ಹೊಸ ನಾಮಕರಣವನ್ನು ಮಾಡಿದ್ದಾರೆ ಎಂದೇ ಹೇಳಬಹುದು. ಹಾಗಾದರೆ ಈ ಒಂದು ಯೋಜನೆಯ ಪ್ರಮುಖ ಉದ್ದೇಶ ಏನು ಹಾಗು ಈ ಒಂದು ಯೋಜನೆಯ ಪ್ರಯೋಜನ ಏನು.

ಒಂದು ಯೋಜನೆಯ ಪ್ರಯೋಜನವನ್ನು ಯಾರೆಲ್ಲಾ ಪಡೆದು ಕೊಳ್ಳ ಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಒಂದು ಯೋಜನೆಯ ಮುಖ್ಯ ಉದ್ದೇಶ ಏನೆಂದರೆ.
* ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸುವುದರ ಮೂಲಕ ಸೂರ್ಯನ ಬೆಳಕಿನಿಂದ ವಿದ್ಯುತ್ ಅನ್ನು ಉತ್ಪಾದನೆ ಮಾಡುವುದು.

ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ.!

ಸುಮಾರು ಒಂದು ಕೋಟಿ ಮನೆಗಳು ಈ ಒಂದು ಯೋಜನೆಯ ಪ್ರಯೋಜನಗಳನ್ನು ಪಡೆದು ಕೊಳ್ಳುವುದರ ಮೂಲಕ 300 ಯೂನಿಟ್ ಉಚಿತವಾದಂತಹ ಕರೆಂಟ್ ಅನ್ನು ಉತ್ಪಾದನೆ ಮಾಡುವುದರ ಜೊತೆಗೆ ತಮಗೂ ಕೂಡ ಇಂತಿಷ್ಟು ಉಚಿತ ವಿದ್ಯುತ್ ಅನ್ನು ಪಡೆಯುವಂತಹ ಪ್ರಯೋಜನವನ್ನು ಪಡೆದುಕೊಳ್ಳು ವಂತಹ ಮೂಲ ಉದ್ದೇಶ ಇದಾಗಿದೆ.

ಹಾಗೇನಾದರೂ ಅದಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಉತ್ಪಾದನೆ ಮಾಡಿದರೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮಾರಾಟ ಮಾಡುವುದರ ಮೂಲಕ ನೀವು ಕೂಡ ಹಣವನ್ನು ಸಂಪಾದನೆ ಮಾಡಬಹುದು. ಹಾಗಾದರೆ ಯಾರೆಲ್ಲ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಯಾವ ಒಂದು ವೆಬ್ಸೈಟ್ ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರೆಲ್ಲ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಹೀಗೆ ಈ ಎಲ್ಲಾ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಈಗ ನಾವು ಹೇಳುವಂತಹ ಈ ಒಂದು ಮೂಲ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:-40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!

https://pmsuryaghar.gov.in
ಈ ಒಂದು ವೆಬ್ ಸೈಟ್ ನಲ್ಲಿ ಹೋಗಿ ನೀವು ಕೆಲವೊಂದಷ್ಟು ದಾಖಲಾತಿಗಳ ಮಾಹಿತಿಗಳನ್ನು ಹಾಕುವುದರ ಮೂಲಕ ನೀವು ಲಾಗಿನ್ ಮಾಡಿಕೊಂಡು ಆನಂತರ ಅರ್ಜಿ ಹಾಕಬೇಕು. ಮೊದಲನೆಯದಾಗಿ ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಹಾಗೂ ನಿಮ್ಮ ಹತ್ತಿರದ ಎಲೆಕ್ಟ್ರಿಕ್ ಡಿಸ್ಟ್ರಿಬ್ಯೂಷನ್ ಕಂಪನಿ ಹೀಗೆ ಎಲ್ಲವನ್ನೂ ಸಹ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಆನಂತರ ನಿಮ್ಮ ಅಕೌಂಟ್ ನಂಬರ್ ಹೀಗೆ ಈ ಎಲ್ಲಾ ರೀತಿಯ ಮೂಲ ದಾಖಲಾತಿಗಳನ್ನು ಹಾಕುವುದರ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಆನಂತರ ನೀವು ಈ ಯೋಜನೆಯನ್ನು ಪಡೆಯುವುದಕ್ಕೆ ಅರ್ಹರ ಅಥವಾ ಅರ್ಹರಿಲ್ಲವ ಎನ್ನುವುದನ್ನು ಪರಿ ಶೀಲಿಸುವುದರ ಮೂಲಕ ಅವರು ಕೆಲವೊಂದಷ್ಟು ಸಮಯ ತೆಗೆದು ಕೊಳ್ಳುತ್ತಾರೆ.

ಒಪ್ಪಿಗೆ ಯಾಗಿದ್ದರೆ ನಿಮಗೆ ಕೆಲವೊಂದಷ್ಟು ಮಾಹಿತಿ ಗಳನ್ನು ಕಳಿಸುವುದರ ಮೂಲಕ ನಿಮಗೆ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಸಂದೇಶವನ್ನು ತಿಳಿಸುತ್ತಾರೆ. ಈ ಮೂಲಕ ನೀವು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಲೇಬ‌ರ್ ಕಾರ್ಡ್ ಇರುವವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಸರ್ಕಾರ‌ ಲೇಬರ್ ಕಾರ್ಡ್ ಗಳನ್ನು ಕ್ಯಾನ್ಸಲ್‌ ಮಾಡಲು ಮುಂದಾದ ಇಲಾಖೆ ಕಾರಣವೇನು ನೋಡಿ.!

 

ಲೇಬರ್ ಕಾರ್ಡ್ ಹೊಂದಿರುವಂತಹ ಕೆಲವೊಂದಷ್ಟು ಜನರಿಗೆ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ ಎಂದೇ ಹೇಳಬಹುದು. ಆದರೆ ಇನ್ನೂ ಕೆಲವೊಂದಷ್ಟು ಜನರಿಗೆ ಇದು ಯಾವುದೇ ರೀತಿಯಲ್ಲೂ ಶಾಕಿಂಗ್ ನ್ಯೂಸ್ ಆಗಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಕೂಡ ಚಿಂತಿಸು ವಂತಹ ಅಗತ್ಯ ಇಲ್ಲ ಕಾರ್ಮಿಕ ಸಚಿವರಾಗಿರುವಂತಹ ಸಂತೋಷ್ ಲಾರ್ಡ್ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ.

ಅದೇನು ಎಂದರೆ ಲೇಬರ್ ಕಾರ್ಡ್ ಅನ್ನು ನಾವು ಕ್ಯಾನ್ಸಲ್ ಮಾಡುತ್ತೇವೆ ಎಂದು. ಮೊದಲೇ ಹೇಳಿದಂತೆ ಕೆಲವೊಂದಷ್ಟು ಜನರಿಗೆ ಇದು ಶಾಕಿಂಗ್ ನ್ಯೂಸ್ ಇನ್ನು ಕೆಲವೊಂದಷ್ಟು ಜನ ಯಾವುದೇ ರೀತಿಯ ಚಿಂತೆ ಪಡುವ ಅವಶ್ಯಕತೆ ಇಲ್ಲ. ಹಾಗಾದರೆ ಯಾವ ಲೇಬರ್ ಕಾರ್ಡ್ ಹೊಂದಿರುವಂತಹ ಸದಸ್ಯರು ತಮ್ಮ ಲೇಬರ್ ಕಾರ್ಡ್ ಅನ್ನು ಕಳೆದುಕೊಳ್ಳುತ್ತಾರೆ.

ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಹಾಗೂ ಅವರ ಕಾರ್ಡ್ ಕ್ಯಾನ್ಸಲ್ ಆಗುವುದಕ್ಕೆ ಕಾರಣ ಏನು ಹಾಗೂ ಯಾರ ಲೇಬರ್ ಕಾರ್ಡ್ ಕ್ಯಾನ್ಸಲ್ ಆಗುವುದಿಲ್ಲ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಯಾವ ಲೇಬರ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲು ನಿರ್ಧರಿಸಿದ್ದಾರೆ ಹಾಗೂ ಇದಕ್ಕೆ ಬಹಳ ಪ್ರಮುಖವಾದಂಥ ಕಾರಣಗಳು ಏನು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ|| ಈ ಕೆಲಸ ಎಲ್ಲರಿಗೂ ಕಡ್ಡಾಯ.!

* ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕು ಎಂದರೆ ಕೆಲವೊಂದು ಅರ್ಹತೆಗಳು ಇರುತ್ತದೆ ಆ ಒಂದು ಅರ್ಹತೆಗಳಲ್ಲಿ ಬಹಳ ಮುಖ್ಯವಾಗಿ ಕಳೆದು ಒಂದು ವರ್ಷಗಳಲ್ಲಿ 90 ದಿನಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡಿರಬೇಕಾಗುತ್ತದೆ. ಅಂಥವರು ಈ ಒಂದು ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳುವುದಕ್ಕೆ ಅರ್ಹರು ಎಂದು ತಿಳಿಸಿದ್ದರು.

ಅದೇ ರೀತಿಯಾಗಿ ಲೇಬರ್ ಕಾರ್ಡ್ ಹೊಂದಿದ್ದರೆ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅದು ಯಾವುದೆಂದರೆ.
* ಅಪ.ಘಾ.ತ ಪರಿಹಾರ
* ಮಕ್ಕಳ ಜನನದ ಆರ್ಥಿಕ ಸಹಾಯ ನೆರವು
* ಮದುವೆ ಸಹಾಯದನ.
* ದುರ್ಬಲತೆ ಪಿಂಚಣಿ
* ಶೈಕ್ಷಣಿಕ ಸಹಾಯಧನ
* ಅಂತ್ಯಕ್ರಿಯೆ ವೆಚ್ಚ
* ಉಚಿತ ಸಾರಿಗೆ ಬಸ್ ಪಾಸ್

ಹೀಗೆ ಇನ್ನು ಹಲವಾರು ರೀತಿಯ ಸೌಲಭ್ಯಗಳು ಸಿಗುತ್ತದೆ. ಆದರೆ ಕೆಲವೊಂದಷ್ಟು ಜನ ಇಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಅವರು ಯಾವುದೇ ರೀತಿಯ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡದೆ ತಪ್ಪು ದಾಖಲಾತಿಗಳನ್ನು ಕೊಡುವುದರ ಮೂಲಕ ಲೇಬರ್ ಕಾರ್ಡ್ ಅನ್ನು ಪಡೆದುಕೊಂಡಿರುತ್ತಾರೆ.

ಈ ಸುದ್ದಿ ಓದಿ:-ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ.!

ಆದ್ದರಿಂದ ಯಾರೆಲ್ಲ ಈ ರೀತಿಯ ದಾಖಲಾತಿಗಳನ್ನು ಕೊಟ್ಟು ಲೇಬರ್ ಕಾರ್ಡ್ ಅನ್ನು ಮಾಡಿಸಿಕೊಂಡಿರುತ್ತಾರೋ ಅವರೆಲ್ಲರ ಲೇಬರ್ ಕಾರ್ಡ್ ಅನ್ನು ಪತ್ತೆ ಮಾಡಿ ಅದನ್ನು ರದ್ದುಪಡಿಸುತ್ತೇವೆ ಎಂದು ಕಾರ್ಮಿಕ ಸಚಿವರಾಗಿರುವಂತಹ ಸಂತೋಷ ಲಾರ್ಡ್ ಅವರು ಮಾಹಿತಿ ತಿಳಿಸಿದ್ದಾರೆ ಸದ್ಯಕ್ಕೆ ಈಗ 53 ಲಕ್ಷ ಜನ ಕಾರ್ಮಿಕರು ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಅದರಲ್ಲಿ 7 ಲಕ್ಷ ಜನರ ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ. ಉಳಿದ 46 ಲಕ್ಷ ಜನ ಕಾರ್ಮಿಕರಿಗೆ ಲೇಬರ್ ಕಾರ್ಡ್ ಅನ್ನು ವಿತರಣೆ ಮಾಡಿದ್ದಾರೆ. ಹಾಗಾಗಿ ಯಾರೆಲ್ಲಾ ತಪ್ಪು ದಾಖಲಾತಿ ಗಳನ್ನು ಕೊಟ್ಟು ಲೇಬರ್ ಕಾರ್ಡ್ ಪಡೆಯುವುದಕ್ಕೆ ಪ್ರಯತ್ನಿಸುತ್ತಿರು ತ್ತಾರೋ ಅವರಿಗೆ ಈ ಒಂದು ಮಾಹಿತಿ ತುಂಬಾ ಶಾ.ಕಿಂಗ್ ಎಂದೇ ಹೇಳಬಹುದು. ಆದ್ದರಿಂದ ಅರ್ಹರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸುವುದರ ಮೂಲಕ ಲೇಬರ್ ಕಾರ್ಡ್ ಪಡೆಯುವುದು ಒಳ್ಳೆಯದು.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ.!

ಎಲ್ಲರಿಗೂ ತಿಳಿದಿರುವಂತೆ ಹೊಸದಾಗಿ ಅಧಿಕಾರಕ್ಕೆ ಬಂದಿರುವಂತಹ ಅಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಮಾಹಿತಿಯನ್ನು ತಿಳಿಸಿದ್ದರು. ಅದರಂತೆಯೇ ಅವರು ಆ ಐದು ಗ್ಯಾರಂಟಿಗಳನ್ನು ಸಹ ಅಧಿಕೃತವಾಗಿ ಚಾಲನೆಗೆ ತಂದಿದ್ದಾರೆ ಅಂದರೆ ಆ ಐದು ಗ್ಯಾರಂಟಿಗಳನ್ನು ಜನರು ಪಡೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.

ಅದರಲ್ಲಿ ಈಗ ನಾವು ಹೇಳುವಂತಹ ಈ ಒಂದು ಗ್ಯಾರಂಟಿಯು ಕೂಡ ಒಂದಾಗಿದೆ ಅದೇನೆಂದರೆ ಪ್ರತಿಯೊಬ್ಬರಿಗೂ ಕೂಡ ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಹಾಕುವಂತಹ ಮಾಹಿತಿ ತಿಳಿಸಿದ್ದರು. ಅದರಂತೆಯೇ ಫಲಾನುಭವಿಗಳು ಈಗಾಗಲೇ ಇದರ ಪ್ರಯೋಜನ ಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ|| ಈ ಕೆಲಸ ಎಲ್ಲರಿಗೂ ಕಡ್ಡಾಯ.!

ಆದರೆ ಕೆಲವೊಂದಷ್ಟು ಜನ ಇನ್ನೂ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಮಾಡಿಸಿಕೊಂಡಿರಲಿಲ್ಲ ಹಾಗಾಗಿ ಆ ಒಂದು ಸಂದರ್ಭ ದಲ್ಲಿ ಹೊಸದಾಗಿ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್ ಅರ್ಜಿಯನ್ನು ಬ್ಲಾಕ್ ಮಾಡಲಾಗಿತ್ತು. ಆದರೆ ಈಗ ಆಹಾರ ಸಚಿವರಾಗಿರುವಂತಹ KH ಮುನಿಯಪ್ಪ ಅವರು ಪ್ರತಿಯೊಬ್ಬ ಗ್ರಾಹಕರಿಗೂ ಕೂಡ 2 ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.

ಹಾಗಾದರೆ ಆ 2 ಭರ್ಜರಿ ಗುಡ್ ನ್ಯೂಸ್ ಯಾವುದು ಎಂದು ನೋಡುವುದಾದರೆ.
* ಇಲ್ಲಿವರೆಗೂ ಯಾರು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿಲ್ಲವೋ ಅವರು ಹೊಸದಾಗಿ ಅರ್ಜಿ ಸಲ್ಲಿಸುವಂತಹ ಯೋಜನೆ.
* ಹಾಗೂ ಯಾರೆಲ್ಲಾ ಅರ್ಜಿ ಈಗಾಗಲೇ ಸಲ್ಲಿಸಿದ್ದೀರಾ ಅವರೆಲ್ಲರಿಗೂ ಕೂಡ ರೇಷನ್ ಕಾರ್ಡ್ ವಿತರಿಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿ:- ರೈತರಿಗೆ ಭರ್ಜರಿ ಗುಡ್ ನ್ಯೂಸ್ ₹2000 ಕಂತು ಜಮಾ.!

* ಆಹಾರ ಸಚಿವರಾಗಿರುವಂತಹ KH ಮುನಿಯಪ್ಪ ಅವರು ಯಾರೆಲ್ಲ ಈಗಾಗಲೇ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದ್ದರು ಅವರೆಲ್ಲರಿಗೂ ಕೂಡ ರೇಷನ್ ಕಾರ್ಡ್ ಅನ್ನು ವಿತರಿಸುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ 2.95 ಲಕ್ಷ ಅರ್ಜಿ ಸಲ್ಲಿಸಿದ್ದು ಇವರೆಲ್ಲರಿಗೂ ಕೂಡ ಹೊಸದಾಗಿ ರೇಷನ್ ಕಾರ್ಡ್ ತಲುಪಿಸುತ್ತೇವೆ ಎಂದು ಹೇಳಿದ್ದಾರೆ.

ಹಾಗಾಗಿ ಈ ಎಲ್ಲಾ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು. ಇದೇ ಮಾರ್ಚ್ 31ನೇ ತಾರೀಖಿನ ಒಳಗಾಗಿ ಉಳಿದ ಎಲ್ಲಾ ಅರ್ಜಿ ಪರಿಶೀಲನೆ ಮುಗಿಸಿ ತದನಂತರ ತಕ್ಷಣವೇ ಏಪ್ರಿಲ್ 1ನೇ ತಾರೀಖಿನ ನಂತರ ನಿಮಗೆಲ್ಲರಿಗೂ ರೇಷನ್ ಕಾರ್ಡ್ ತಲುಪಿಸುವಂತಹ ಕೆಲಸ ಮಾಡುತ್ತೇವೆ ಎನ್ನುವಂತಹ ಮಾಹಿತಿಯನ್ನು KH ಮುನಿಯಪ್ಪ ಅವರು ತಿಳಿಸಿದ್ದಾರೆ.

ಈ ಸುದ್ದಿ ಓದಿ:- 40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!

* ಇನ್ನು ಎರಡನೆಯದಾಗಿ ಯಾರು ಇನ್ನೂ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿಲ್ಲವೋ ಅವರು ಹೊಸದಾಗಿ ಅರ್ಜಿಯನ್ನು ಹಾಕುವುದಕ್ಕೆ ಹೊಸ ಅರ್ಜಿ ಆಹ್ವಾನವನ್ನು ಸಹ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹಾಗಾಗಿ ಯಾರೆಲ್ಲ ಈಗಾಗಲೇ ಅರ್ಜಿ ಹಾಕಿದ್ದರೋ ಅವರೆಲ್ಲರ ರೇಷನ್ ಕಾರ್ಡ್ ವಿತರಿಸಿದ ತಕ್ಷಣವೇ ಹೊಸದಾಗಿ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಎಂಬ ಮಾಹಿತಿ ಯನ್ನು ತಿಳಿಸಿದ್ದಾರೆ.

ಹಾಗಾಗಿ ಯಾರೆಲ್ಲ ಇನ್ನೂ ಯಾವ ರೇಷನ್ ಕಾರ್ಡ್ ಪಡೆದುಕೊಂಡಿಲ್ಲವೋ ತಕ್ಷಣವೇ ಅರ್ಜಿಯನ್ನು ಹಾಕುವುದರ ಮೂಲಕ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವುದರ ಮೂಲಕ ನೀವು ಕೂಡ ಹಲವಾರು ರೀತಿಯ ಪ್ರಯೋಜನಗಳನ್ನು ಅಂದರೆ ಗೃಹಲಕ್ಷ್ಮಿ ಯೋಜನೆ ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಎಂದು KH ಮುನಿಯಪ್ಪ ಅವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ|| ಈ ಕೆಲಸ ಎಲ್ಲರಿಗೂ ಕಡ್ಡಾಯ.!

 

ರಾಜ್ಯದಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸ ರೂಲ್ಸ್ ಜಾರಿಯಾಗಿದೆ. ಪ್ರತಿ ತಿಂಗಳು 2000 ಹಣವನ್ನು ಪಡೆಯುತ್ತಿರು ವಂತಹ ಎಲ್ಲ ಮಹಿಳೆಯರು ತಪ್ಪದೇ ಈ ಮಾಹಿತಿಯನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೇನಾದರೂ ಈ ಮಾಹಿತಿ ನಿಮಗೆ ತಿಳಿದಿಲ್ಲ ಎಂದರೆ ಅದು ಮುಂದೆ ನಿಮಗೆ ಸಮಸ್ಯೆ ಆಗಬಹುದು. ಆದ್ದರಿಂದ ಈಗ ನಾವು ಹೇಳುವ ಈ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳುತ್ತಿರುವಂತಹ ಪ್ರತಿಯೊಬ್ಬ ಮಹಿಳೆಯರು ಯಾವ ರೀತಿಯ ಕೆಲಸಗಳನ್ನು ಮಾಡಬೇಕು.

ಹಾಗೇನಾದರೂ ನೀವು ಈ ಕೆಲಸ ಮಾಡಲಿಲ್ಲ ಎಂದರೆ ಮುಂದಿನ ಆರು ಮತ್ತು ಏಳನೇ ಕಂತಿನ ಹಣ ಜಮಾ ಆಗುವುದಿಲ್ಲ ಎಂದೇ ಹೇಳಬಹುದು ಹಾಗಾದರೆ ಪ್ರತಿಯೊಬ್ಬ ಮಹಿಳೆಯರು ಅಂದರೆ 2000 ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣ ಪಡೆಯುತ್ತಿರುವಂತಹ ಮಹಿಳೆಯರು ಮಾಡಲೇ ಬೇಕಾಗಿರುವಂತಹ ಕೆಲಸ ಏನು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ರೈತರಿಗೆ ಭರ್ಜರಿ ಗುಡ್ ನ್ಯೂಸ್ ₹2000 ಕಂತು ಜಮಾ.!

ಅಧಿಕೃತವಾಗಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆದೇಶವನ್ನು ಹೊರಡಿಸಿದ್ದಾರೆ. ಅದೇನೆಂದು ಈ ಕೆಳಗೆ ತಿಳಿಯೋಣ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿ ರುವಂತಹ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಮೊದಲನೇ ಕಂತಿನ ಹಣ ಬಂದಿಲ್ಲ ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಎರಡು ಮತ್ತು ಮೂರನೇ ಕಂತಿನ ಹಣ ಬಂದಿಲ್ಲ ಹೀಗೆ ಇನ್ನೂ ಹಲವಾರು ರೀತಿಯ ಜನರು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಹಾಗಾಗಿ ಕೆಲವೊಂದಷ್ಟು ಜನ ಮಹಿಳೆಯರು ರಾಜ್ಯ ಸರ್ಕಾರ ಕೊಡುತ್ತಿ ರುವಂತಹ ಗೃಹಲಕ್ಷ್ಮಿ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾ ದರೆ ಯಾರೆಲ್ಲ ಈ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೋ ಅಂದರೆ ಗೃಹಲಕ್ಷ್ಮಿ ಹಣ ಪಡೆಯದೆ ಇರುತ್ತಾರೋ ಅವರು ಈಗ ನಾವು ಹೇಳುವ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು ಹಾಗೂ ಅವರ ದಾಖಲಾತಿಗಳಲ್ಲಿ ಕೆಲವೊಂದಷ್ಟು ತಪ್ಪು ಮಾಹಿತಿ ಇರುವುದರಿಂದ ಅವರು ಈ ಗೃಹಲಕ್ಷ್ಮಿ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ ಇವರ ಒಂದು ಬ್ಯಾಂಕ್ ಖಾತೆಗೆ ಕೆವೈಸಿ ಆಗದೆ ಇರುವುದು ಆದ್ದರಿಂದ ಅವರಿಗೆ ಗೃಹಲಕ್ಷ್ಮಿ ಹಣ ಬರದೆ ಇರಲು ಬಹಳ ಪ್ರಮುಖವಾದಂತಹ ಕಾರಣ ಇದಾಗಿದೆ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬ ಮಹಿಳೆಯು ಕೂಡ ನಿಮ್ಮ ಬ್ಯಾಂಕ್ ಗೆ ಹೋಗಿ ಅಲ್ಲಿ ಎಲ್ಲಾ ಕೆವೈಸಿ ಆಗಿದೆಯಾ ಎನ್ನುವುದನ್ನು ಪರಿಶೀಲಿಸಿ ಆನಂತರ ನಿಮ್ಮ ಬ್ಯಾಂಕ್ ಖಾತೆ ಹಾಗೂ ನಿಮ್ಮ ಆಧಾರ್ ಕಾರ್ಡ್ ಎಲ್ಲವನ್ನು ಸಹ ಕೊಡುವುದರ ಮೂಲಕ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಈ ಸುದ್ದಿ ಓದಿ:-40 ರಿಂದ 60 ವರ್ಷ ಮೇಲ್ಪಟ್ಟ‌ವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!

ಹಾಗೇನಾದರೂ ನೀವು ಮಾಡಿಸಿಕೊಂಡಿಲ್ಲ ಎಂದರೆ ಮುಂದಿನ ದಿನದಲ್ಲಿ ಬರುವಂತಹ ಗೃಹಲಕ್ಷ್ಮಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ. ಆದ್ದರಿಂದ ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ಅಲ್ಲಿ ಪರಿಶೀಲಿಸಿ ಯಾವ ದಾಖಲಾತಿ ತಪ್ಪಾಗಿದೆ ಎನ್ನುವುದನ್ನು ತಿಳಿದು ಅದನ್ನು ಸರಿಪಡಿಸಿಕೊಳ್ಳುವುದರ ಮೂಲಕ ನೀವು ಗೃಹಲಕ್ಷ್ಮಿ ಹಣವನ್ನು ಪಡೆಯಬಹುದಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಈ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

 

ಧನಸ್ಸು ರಾಶಿಯವರ ಸ್ವಭಾವ.!

0

 

ಪ್ರತಿಯೊಂದು ರಾಶಿಯವರಿಗೂ ಕೂಡ ಒಂದಲ್ಲ ಒಂದು ರೀತಿಯ ಗುಣ ಸ್ವಭಾವ ಇರುತ್ತದೆ. ಹಾಗೂ ಗ್ರಹಗಳ ಬದಲಾವಣೆಯಿಂದ ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ರೀತಿಯ ಸ್ವಭಾವಗಳನ್ನು ಹೊಂದಿರುತ್ತಾರೆ ಅದೇ ರೀತಿಯಾಗಿ ಈ ದಿನ ಧನಸ್ಸು ರಾಶಿಯವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಹಾಗೂ ಅವರ ನಡವಳಿಕೆ ಯಾವ ರೀತಿ ಇರುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಯನ್ನು ಈ ದಿನ ತಿಳಿಯೋಣ.

* ಮೊದಲನೆಯದಾಗಿ ಧನಸ್ಸು ರಾಶಿಯವರ ಗುಣ ಸ್ವಭಾವ ನೋಡುವುದಾದರೆ ಇವರು ತಮ್ಮ ಕುಟುಂಬದ ವಿಚಾರವಾಗಿ ಅವರಿಗೆ ಯಾವುದೇ ರೀತಿಯ ತೊಂದರೆ ಬಾರದಂತೆ ಬಹಳ ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ. ಧನಸ್ಸು ರಾಶಿಯವರಿಗೆ ಎಷ್ಟೇ ಕಷ್ಟದ ಸಂದರ್ಭಗಳು ಬಂದರೂ ಕೂಡ ಆ ಸಂದರ್ಭವನ್ನು ಕುಟುಂಬದವರಿಗೆ ತೋರಿಸದ ರೀತಿ ಅವರನ್ನು ನೋಡಿಕೊಳ್ಳುತ್ತಾರೆ.

* ಕೆಲವೊಮ್ಮೆ ಇವರು ಅತಿಯಾದಂತಹ ಕೋಪ ಮಾಡಿಕೊಳ್ಳುವುದ ರಿಂದ ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ನಷ್ಟಗಳನ್ನು ಸಹ ಅನುಭವಿಸುವ ಪರಿಸ್ಥಿತಿ ಬರಬಹುದು.
* ಜೊತೆಗೆ ಇವರು ಕೆಲವೊಂದು ಸಂದರ್ಭಗಳಲ್ಲಿ ನನ್ನದೇ ಆದ ಮಾತು ನನ್ನದೇ ತೀರ್ಮಾನ ನಡೆಯಬೇಕು ಎನ್ನುವಂತಹ ವಾಗ್ವಾದವನ್ನು ಇವರು ಹೊಂದಿರುತ್ತಾರೆ. ಆದ್ದರಿಂದ ಇವರು ಕೆಲವೊಮ್ಮೆ ಬೇರೆಯವರಿಗೆ ಕೆಟ್ಟವರಾಗಿಯೂ ಸಹ ಕಾಣಿಸಬಹುದು.

ಈ ಸುದ್ದಿ ಓದಿ:- ರೈತರಿಗೆ ಭರ್ಜರಿ ಗುಡ್ ನ್ಯೂಸ್ ₹2000 ಕಂತು ಜಮಾ.!

* ಇದ್ದಕ್ಕಿದ್ದ ಹಾಗೆ ಎಲ್ಲರೊಟ್ಟಿಗೆ ಚೆನ್ನಾಗಿರುತ್ತಾರೆ ಆದರೆ ಇವರಿಗೆ ತಿಳಿ ಯದ ರೀತಿ ಕೆಲವೊಮ್ಮೆ ಅವರೊಟ್ಟಿಗೆ ಜಗಳ ಆಡುವಂತಹ ಸಂದರ್ಭ ಗಳು ಕೂಡ ಬರಬಹುದು. ಇದು ಇವರಿಗೆ ಒಂದು ರೀತಿಯ ಸಮಸ್ಯೆ ಎಂದೇ ಹೇಳಬಹುದು. ಇದರಿಂದಲೇ ಅವರು ಹಲವಾರು ರೀತಿಯ ತೊಂದರೆಗಳನ್ನು ತಾವಾಗಿಯೇ ತಂದುಕೊಳ್ಳುತ್ತಾರೆ.
* ಇವರಿಗೆ ಯಾವುದೇ ಸಂದರ್ಭದಲ್ಲೂ ಕೂಡ ಮಾತನ್ನು ನಿಧಾನಿಸದೆ ಮುಖದ ಮೇಲೆ ಹೊಡೆಯುವ ರೀತಿ ಮಾತನಾಡುತ್ತಾರೆ ಇದು ಅವರಿಗೆ ಒಂದು ರೀತಿಯ ವೀಕ್ನೆಸ್ ಇಂದೇ ಹೇಳಬಹುದು.

* ಕೆಲವೊಮ್ಮೆ ನಿಮ್ಮ ವಿದ್ಯಾಭ್ಯಾಸದಲ್ಲಿಯೂ ಕೂಡ ತೊಡಕುಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ನೀವು ಎಲ್ಲಾ ವಿಷಯ ನನಗೆ ಗೊತ್ತು ಯಾರು ನನಗೆ ಹೇಳಿಕೊಡುವ ಅಗತ್ಯವಿಲ್ಲ ಎನ್ನುವಂತಹ ತೀರ್ಮಾನವನ್ನು ತೆಗೆದುಕೊಳ್ಳುತ್ತೀರಿ. ಇದರಿಂದ ನಿಮ್ಮ ವಿದ್ಯಾಭ್ಯಾಸ ದಲ್ಲಿ ಹಲವಾರು ತೊಂದರೆಗಳು ಉಂಟಾಗಬಹುದು ಅಂದರೆ ನಿಮ್ಮ ವಿದ್ಯಾಭ್ಯಾಸದಲ್ಲಿ ನಿಮಗೆ ಹಲವಾರು ಸಮಸ್ಯೆಗಳು ಬರಬಹುದು.

ಈ ಸುದ್ದಿ ಓದಿ:- 40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!

ಒಟ್ಟಾರೆಯಾಗಿ ನನಗೆ ಎಲ್ಲಾ ಗೊತ್ತು ಎನ್ನುವಂತಹ ಅಹಂ ಅನ್ನು ನೀವು ಹೊಂದಿರುತ್ತೀರಿ ಇದರಿಂದ ನೀವೇ ಸಮಸ್ಯೆಗಳನ್ನು ಎಳೆದುಕೊಂಡಂತಾಗುತ್ತದೆ. ಧನಸ್ಸು ರಾಶಿಯವರಿಗೆ ಕೆಲವೊಂದು ಸಂದರ್ಭದಲ್ಲಿ ಎಷ್ಟೇ ಕಷ್ಟ ನಷ್ಟದ ಸಂದರ್ಭಗಳು ಬಂದರೂ ಕೂಡ ಕೆಲವೊಮ್ಮೆ ಅವರಿಗೆ ಯಾವುದೋ ಒಂದು ಶಕ್ತಿ ಜೊತೆನಿಂತು ಅವರನ್ನು ಕಾಪಾಡುತ್ತಿರುತ್ತದೆ.

ಹೀಗೆ ಈ ಒಂದು ದೇವರ ಶಕ್ತಿಯಿಂದ ಜೊತೆಗೆ ಗುರುವಿನ ಬಲದಿಂದ ಅವರು ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು. ಧನಸ್ಸು ರಾಶಿಯ ಮಹಿಳೆಯರು ಕೂಡ ಅತಿಯಾದ ಬುದ್ಧಿವಂತಿಕೆ ಯನ್ನು ಹೊಂದಿರುತ್ತಾರೆ ಯಾವುದೇ ರೀತಿಯ ಮಾತುಕತೆ ಬಂದರು ಅದನ್ನು ನಿಭಾಯಿಸುವಂತಹ ಚತುರ್ಯತೆ ಅವರಲ್ಲಿ ಇರುತ್ತದೆ.

ಆದರೆ ಕೆಲವೊಂದಷ್ಟು ಜನರಲ್ಲಿ ಯಾವುದೇ ರೀತಿಯ ಮಾತುಕತೆ ಬುದ್ಧಿವಂತಿಕೆ ಇರುವುದಿಲ್ಲ. ಅಂದರೆ ಅವರು ಶಾಂತ ಸ್ವಭಾವದವರಾಗಿ ಇರುತ್ತಾರೆ. ಯಾವ ಕೂಡ ಹೆಚ್ಚು ಆಲೋಚನೆ ಚಿಂತೆಯನ್ನು ಮಾಡುವುದಿಲ್ಲ ಪ್ರತಿಯೊಂದು ಸಂದರ್ಭ ಸನ್ನಿವೇಶವನ್ನು ಕೂಡ ಬಹಳ ಸಮಾಧಾನಕರ ರೀತಿಯಲ್ಲಿ ಸ್ವೀಕರಿಸುತ್ತಾರೆ.

ಈ ಸುದ್ದಿ ಓದಿ:- ಬಿಸಿಬೇಳೆ ಬಾತ್, ವಾಂಗಿಬಾತ್, ಪುಳಿಯೋಗರೆ, ರಸಂ, ಸಾಂಬಾರ್ ಪುಡಿ 5 ಮಸಾಲೆ ಪುಡಿಗಳನ್ನು ಮನೆಯಲ್ಲೇ ಮಾಡಿಕೊಳ್ಳುವ ಸುಲಭ ವಿಧಾನ.!

ಇದರಿಂದ ಅವರು ತಮ್ಮ ಸಮಸ್ಯೆಗಳನ್ನು ಕೆಲವೊಮ್ಮೆ ಸಮಾಧಾನ ರೀತಿಯಲ್ಲಿಯೇ ಬಗೆಹರಿಸಿಕೊಳ್ಳುತ್ತಾರೆ. ವಿದ್ಯಾಭ್ಯಾಸದಲ್ಲಿ ಬಹಳಷ್ಟು ಉನ್ನತವಾದ ಸ್ಥಾನದಲ್ಲಿ ಮಹಿಳೆಯರು ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

ರೈತರಿಗೆ ಭರ್ಜರಿ ಗುಡ್ ನ್ಯೂಸ್ ₹2000 ಕಂತು ಜಮಾ.!

ಕೇಂದ್ರ ಸರ್ಕಾರದ ರೈತ ಪರ ಮಹತ್ವಾಕಾಂಕ್ಷೆ ಯೋಜನೆಯಾದ ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 5 ವರ್ಷಗಳನ್ನು ಪೂರೈಸಿದೆ. ಮೋದಿ ಸರ್ಕಾರವು 11 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 2000 ರೂಪಾಯಿಗಳ 3 ತಿಂಗಳಲ್ಲಿ ಪ್ರತಿ ವರ್ಷ 6,000 ಗಳನ್ನು ಕೊಡುತ್ತಿದೆ.

ಹಲವಾರು ಜನ ರೈತರು ಈ ಒಂದು ಯೋಜನೆಯ ಲಾಭ ಗಳನ್ನು ಪಡೆಯುತ್ತಿದ್ದು 14 ರಿಂದ 15ನೇ ಕಂತಿನ ಹಣವನ್ನು ಪಡೆಯುತ್ತಿದ್ದಾರೆ. ಹಾಗೂ 16ನೇ ಕಂತಿನ ಹಣವನ್ನು ಬಿಡುಗಡೆ ಮಾಡುವಂತಹ ದಿನಾಂಕವನ್ನು ಸಹ ಘೋಷಣೆ ಮಾಡಿದ್ದಾರೆ. ಹಾಗಾದರೆ ಹದಿನಾರನೇ ಕಂತಿನ ಹಣವನ್ನು ಪಡೆಯಬೇಕು ಎಂದರೆ ಯಾವುದೆಲ್ಲ ನಿಯಮ ಪಾಲಿಸಬೇಕು.

ಹಾಗೂ ಹಣ ಪಡೆಯಬೇಕು ಎಂದರೆ ಏನೆಲ್ಲಾ ದಾಖಲಾತಿಗಳು ಅವಶ್ಯಕತೆ ಇರುತ್ತದೆ ಎನ್ನುವಂತಹ ಎಲ್ಲ ಮಾಹಿತಿಯನ್ನು ಈ ದಿನ ತಿಳಿಯೋಣ. ಎಲ್ಲರಿಗೂ ತಿಳಿದಿರುವಂತೆ ಮೋದಿ ಸರ್ಕಾರ ಪ್ರತಿಯೊಬ್ಬ ರೈತರಿಗೂ ಕೂಡ ಅನುಕೂಲವಾಗಬೇಕು ಅವರು ಕೂಡ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎನ್ನುವಂತಹ ಉದ್ದೇಶದಿಂದ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಈ ಸುದ್ದಿ ಓದಿ:- ಸರ್ಕಾರದಿಂದ ಉಚಿತ ಮನೆ ವಿತರಣೆ.!

ಅದರಲ್ಲಿ ಈ ಒಂದು ಯೋಜನೆಯೂ ಕೂಡ ಒಂದು ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ಎಲ್ಲಾ ರೀತಿಯ ಯೋಜನೆಗಳಿಗೆ ಅರ್ಜಿಯನ್ನು ಹಾಕುವುದರ ಮೂಲಕ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎನ್ನುವಂತಹ ಮಾಹಿತಿಯನ್ನು ಸಹ ತಿಳಿಸಿದ್ದರು.

ಅದರಂತೆಯೇ ಹಲವಾರು ರೀತಿಯ ಯೋಜನೆಗಳನ್ನು ಹೆಚ್ಚಿನ ಜನರು ಪಡೆದುಕೊಳ್ಳುತ್ತಿದ್ದಾರೆ ಆದ್ದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವತಿಯಿಂದ.

ವರ್ಷಕ್ಕೆ 6000 ರೂಪಾಯಿಯನ್ನು ಪಡೆಯುವಂತಹ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದರು ಹೌದು ಅದೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಒಂದು ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ರೈತರು ಕೂಡ ವರ್ಷಕ್ಕೆ ಆರು ಸಾವಿರ ರೂಪಾಯಿಗಳಂತೆ ಮೂರು ತಿಂಗಳಿಗೆ ಒಮ್ಮೆ ಎರಡು ಸಾವಿರ ರೂಪಾಯಿ ಹಣವನ್ನು ಪಡೆಯುವಂತೆ ನಿಗದಿಪಡಿಸಿದ್ದರು.

ಈ ಸುದ್ದಿ ಓದಿ:- 40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!

ಅದರಂತೆ ಹೆಚ್ಚಿನ ಜನರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಅದೇ ರೀತಿಯಾಗಿ ಈ ವರ್ಷದ 16ನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎನ್ನುವಂತಹ ಮಾಹಿತಿಯನ್ನು ತಿಳಿಸಿದ್ದಾರೆ. ಅಂದರೆ ಯಾವ ದಿನಾಂಕದಂದು ಬಿಡುಗಡೆ ಮಾಡಿದ್ದಾರೆ ಎನ್ನುವಂತಹ ಮಾಹಿತಿಯನ್ನು ತಿಳಿಸಿದ್ದಾರೆ.

ಹಾಗಾದರೆ 16ನೇ ಕಂತಿನ ಹಣ ಯಾವ ದಿನದಂದು ರೈತರ ಖಾತೆಗಳಿಗೆ ಜಮಾ ಆಗುತ್ತದೆ ಹಾಗೂ ಯಾರಿಗೆ ಇನ್ನೂ ಹಣ ಬಂದಿಲ್ಲ ಅವರು ಯಾವ ಕೆಲಸ ಮಾಡಬೇಕು ಎಂದು ಈ ಕೆಳಗೆ ತಿಳಿಯೋಣ. 16ನೇ ಕಂತಿನ ಹಣವನ್ನು ಇನ್ನೇನು ಕೆಲವೇ ದಿನಗಳಲ್ಲಿ ನೀವು DPT ಮೂಲಕ ನಿಮ್ಮ ಅಕೌಂಟ್ ಗೆ ನೇರವಾಗಿ ಪಡೆದುಕೊಳ್ಳಬಹುದು. ಅದಕ್ಕೂ ಮೊದಲು ನೇರವಾಗಿ ನಿಮ್ಮ ಖಾತೆಗೆ ಹಣ ಬರಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ಕೆಲಸ ಮಾಡಿಸಬೇಕು ಅದೇನೆಂದರೆ.

ನಿಮ್ಮ ಬ್ಯಾಂಕ್ ಖಾತೆ ಹಾಗೂ ನಿಮ್ಮ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ KYC ಮಾಡಿಸಬೇಕು ಹಾಗೇನಾದರೂ ನೀವು ಮಾಡಿ ಸಿಲ್ಲ ಎಂದರೆ ಹಣ ನಿಧಾನವಾಗಿ ಬರುವ ಸಾಧ್ಯತೆ ಇದೆ. ಆದ್ದರಿಂದ ಈ ಒಂದು ಹಣ ನಿಮಗೆ ಲೋಕಸಭಾ ಚುನಾವಣೆಗೂ ಮೊದಲೇ ಬರಬೇಕು ಎಂದರೆ ಈಗ ನಾವು ಹೇಳಿದ ಈ ಒಂದು KYC ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಬಿಸಿಬೇಳೆ ಬಾತ್, ವಾಂಗಿಬಾತ್, ಪುಳಿಯೋಗರೆ, ರಸಂ, ಸಾಂಬಾರ್ ಪುಡಿ 5 ಮಸಾಲೆ ಪುಡಿಗಳನ್ನು ಮನೆಯಲ್ಲೇ ಮಾಡಿಕೊಳ್ಳುವ ಸುಲಭ ವಿಧಾನ.!

ಸರ್ಕಾರದಿಂದ ಉಚಿತ ಮನೆ ವಿತರಣೆ.!

 

ಕರ್ನಾಟಕ ಸರ್ಕಾರದ ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಕಡೆಯಿಂದ ನನ್ನ ಮನೆ ವಸತಿ ಯೋಜನೆಗೆ ಹೇಗೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿ ಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗಿರುವಂತಹ ದಾಖಲಾತಿಗಳು ನೋಡುವುದಾದರೆ.

* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ವೋಟರ್ ಐಡಿ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ವಾಸ ಸ್ಥಳ ದೃಢೀಕರಣ ಪತ್ರ
* ಬಹಳ ಮುಖ್ಯವಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಇರುವಂತದ್ದು.
ಹೀಗೆ ಇಷ್ಟು ದಾಖಲಾತಿಗಳು ಇದ್ದರೆ ಸಾಕು ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಹಾಗಾದರೆ ಈ ಒಂದು ಅರ್ಜಿ ಯಾರಿಗೆಲ್ಲ ಅನ್ವಯವಾಗುತ್ತದೆ ಎಂದು ನೋಡುವುದಾದರೆ.

* ಈ ಒಂದು ಯೋಜನೆ ಅಂದರೆ ನನ್ನ ಮನೆ ವಸತಿ ಯೋಜನೆಗೆ ಪ್ರತಿಯೊಬ್ಬ ವರ್ಗದವರು ಕೂಡ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಆದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 30000 ಹೆಚ್ಚುವರಿಯಾಗಿ ಸಿಗುತ್ತದೆ ಹೊರತು ಇನ್ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.
ಹಾಗಾಗಿ ಪ್ರತಿಯೊಬ್ಬ ಜನಾಂಗದವರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇದರಿಂದ ಸಿಗುವಂತಹ ಎಲ್ಲಾ ರೀತಿಯ ಪ್ರಯೋಜನಗಳನ್ನು ಪ್ರತಿಯೊಬ್ಬರೂ ಸಹ ಪಡೆದುಕೊಳ್ಳಬಹುದಾಗಿದೆ.

ಹಾಗಾದರೆ ಈ ಒಂದು ಅರ್ಜಿಯನ್ನು ಹೇಗೆ ಸಲ್ಲಿಸುವುದು ಇದರ ವಿಧಾನ ಯಾವ ರೀತಿಯಾಗಿ ಇರುತ್ತದೆ ಎಂದು ಈ ಕೆಳಗೆ ತಿಳಿಯೋಣ.
ಮೊದಲನೆಯದಾಗಿ ನೀವು ಈ ಒಂದು ಯೋಜನೆಯ ಮೂಲ ವೆಬ್ಸೈಟ್ ಗೆ ಹೋಗಬೇಕಾಗುತ್ತದೆ ಆನಂತರ ಅಲ್ಲಿ ಅರ್ಜಿ ಸಲ್ಲಿಕೆ ಎನ್ನುವಂತಹ ಆಯ್ಕೆ ಮೇಲೆ ಓಕೆ ಒತ್ತಬೇಕು ಆನಂತರ ಅಲ್ಲಿ ಅರ್ಜಿ ಹಾಕುವಂತಹ ಸಂಪೂರ್ಣವಾದ ವಿಧಾನ ಬರುತ್ತದೆ.

ಅಲ್ಲಿ ಕೇಳಿರುವಂತಹ ಎಲ್ಲಾ ರೀತಿಯ ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಹಾಕುವುದರ ಮೂಲಕ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಮೊದಲೇ ಹೇಳಿದಂತೆ ಬಹಳ ಮುಖ್ಯವಾಗಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಸರಿಯಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ.

ಏಕೆಂದರೆ ನಿಮ್ಮ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ. ಆನಂತರ ಈ ಒಂದು ಅರ್ಜಿಯನ್ನು ಲಾಗಿನ್ ಮಾಡಲಾಗುತ್ತದೆ. ಆದ್ದರಿಂದ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವುದು ಕಡ್ಡಾಯ ಇದರ ಜೊತೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ವ್ಯಕ್ತಿ ಯಾವ ಒಂದು ಕೆಲಸವನ್ನು ಮಾಡುತ್ತಿದ್ದಾನೆ ಹಾಗೂ ಆ ಕೆಲಸಕ್ಕೆ ಸಂಬಂಧಿಸಿದ ಹಲವಾರು ರೀತಿಯ ದಾಖಲಾತಿಗಳನ್ನು ಸಹ ಅಲ್ಲಿ ಕೇಳಲಾಗುತ್ತದೆ.

ಉದಾಹರಣೆಗೆ ಕೂಲಿ ಕೆಲಸ ಅಥವಾ ಯಾವುದಾ ದರೂ ಉದ್ಯೋಗದಲ್ಲಿರುವುದು ಹೀಗೆ ಯಾವುದೇ ರೀತಿಯ ಕೆಲಸ ಮಾಡುತ್ತಿದ್ದರು ಅದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆನಂತರ ಅರ್ಜಿದಾರರ ಅರ್ಜಿಯ ಸ್ಥಿತಿಯ ಬಗ್ಗೆ, ರಾಜೀವ್ ಗಾಂಧಿ ವಸತಿ ನಿಗಮದಿಂದ ಸಂದೇಶವನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು. ಹಾಗೂ ಆ ಒಂದು ಸಂದೇಶವನ್ನು ನೀವು ಜೋಪಾನವಾಗಿ ಇಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!

ವಯಸ್ಸಾದ ಮೇಲೂ ಹಣದ ಅವಶ್ಯಕತೆ ಇರುತ್ತದೆ ಆದರೆ ಯಾರ ಮುಂದೂ ಕೈ ಚಾಚಲು ಮನಸಿರುವುದಿಲ್ಲ. ಹಾಗಿದ್ದರೆ ದುಡಿಯುವ ವಯಸ್ಸಿನಯೇ ಈ ಬಗ್ಗೆ ಪ್ಲಾನ್ ಮಾಡಬೇಕು ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಪೆನ್ಷನ್ ವ್ಯವಸ್ಥೆ ಇದೆ 60 ವರ್ಷವಾದ ಬಳಿಕ ರಿಟೈಡ್ ಆದವರೆಗೆ ಪೆನ್ಷನ್ ಬರುತ್ತದೆ.

ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಯಾವ ಮೊಬೈಲ್ ಸಂಖ್ಯೆ ಅದೃಷ್ಟ……..||

ಈಗ ಇದು ಎಲ್ಲರಿಗೂ ಅನ್ವಯಿಸುವಂತೆ ಪ್ರಧಾನಮಂತ್ರಿಯವರು 4 ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳಲ್ಲಿ ಸಾಮಾನ್ಯರು ಕೂಡ ಹೂಡಿಕೆ ಮಾಡಿ 60 ವರ್ಷ ಆದ ಬಳಿಕ ಅವರ ಉಳಿತಾಯದ ಆಧಾರದ ಮೇಲೆ ಪೆನ್ಷನ್ ಪಡೆಯಬಹುದು. ಈ ಯೋಜನೆಗಳ ಕುರಿತು ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

1. ಪ್ರಧಾನಮಂತ್ರಿ ಶ್ರಮ ಯೋಗಿ ಮನ್-ಧನ್ ಯೋಜನೆ(PM-SYM):-

● ಅಸಂಘಟಿತ ದುಡಿಯುವ ಕಾರ್ಮಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
2. ಪ್ರಧಾನ ಮಂತ್ರಿ ಕರ್ಮ ಯೋಗಿ ಮನ್-ಧನ್ ಯೋಜನೆ(PM-KYM):-
● ಸಣ್ಣ ಪ್ರಮಾಣದ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವವರು ಈ ಯೋಜನೆಯಡಿ ಹೂಡಿಕೆ ಮಾಡಬಹುದು.

3. ಪ್ರಧಾನ ಮಂತ್ರಿ ಕಿಸಾನ್ ಮನ್-ಧನ್ ಯೋಜನೆ(PM-KYM):-

● ಹೆಸರೇ ಸೂಚಿಸುವಂತೆ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
4. ಅಟಲ್ ಪೆನ್ಷನ್ ಯೋಜನೆ(APY):-
● ಮಾಸಿಕವಾಗಿ 15,000 ಕ್ಕಿಂತ ಕಡಿಮೆ ಆದಾಯ ಹೊಂದಿರುವ ಯಾರು ಬೇಕಾದರೂ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
● ಈ ನಾಲ್ಕು ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವರ ವಯಸ್ಸು 18 ವರ್ಷ ಮೇಲ್ಕಟ್ಟು 40 ವರ್ಷದ ವಯಸ್ಸಿನ ಒಳಗಿರಬೇಕು.

ಈ ಸುದ್ದಿ ಓದಿ:- ತುಲಾ ರಾಶಿಯವರಿಗೆ ಮನೆ ಕಟ್ಟುವ ಯೋಗ ಪಲ ಜಾತಕದಲ್ಲಿ ಇದೆಯಾ.?

● PM-SYM, PM-KYM, PM-KMY ಈ ಮೂರು ಯೋಜನೆಗಳಲ್ಲಿ 60 ವರ್ಷದವರೆಗೆ ಹೂಡಿಕೆ ಮಾಡಿದರೆ 60 ವರ್ಷ ವಯಸ್ಸಾದ ಬಳಿಕ ಕನಿಷ್ಠ 3,000ರೂ. ಪೆನ್ಷನ್ ಬರುತ್ತದೆ. a) ಯೋಜನೆ ಖರೀದಿಸಿದವರು ಅಕಾಲಿಕ ಮರಣವಾದರೆ ಪತ್ನಿಗೆ ಹೂಡಿಕೆ ಮತ್ತು ಬಡ್ಡಿದರವು ಸಿಗುತ್ತದೆ. ಹೂಡಿಕೆದಾರ ಪೆನ್ಷನ್ ಪಡೆಯುವ ವೇಳೆ ಮೃ.ತಪಟ್ಟರೆ 1,500ರೂ. ಪೆನ್ಷನ್ ಮುಂದುವರಿಯುತ್ತದೆ.

ಅವರ ಮ.ರಣದ ನಂತರ ನಾಮಿನಿಗೆ ಹೂಡಿಕೆ ಮೊತ್ತ ಮತ್ತು ಅದಕನ್ವಯವಾಗುವ ಬಡ್ಡಿದರವು ಸೇರುತ್ತದೆ.
b) ಈ ಮೂರು ಯೋಜನೆಗಳಾಗಿ ನೀವು ಯಾವ ವಯಸ್ಸಿಗೆ ಯೋಜನೆಯನ್ನು ಖರೀದಿಸುತ್ತೀರಾ ಅದರ ಮೇಲೆ ಎಷ್ಟು ಪೇಮೆಂಟ್ ಪಾವತಿಸಬೇಕು ಎನ್ನುವುದು ನಿರ್ಧಾರ ಆಗುತ್ತದೆ.

ಈ ಸುದ್ದಿ ಓದಿ:- ಈ ವರ್ಷದ ರಥ ಸಪ್ತಮಿ ಯಾವಾಗ, ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ತಿಳಿಯಿರಿ.!

ಉದಾಹರಣೆಗೆ ನೀವು 18ನೇ ವಯಸ್ಸಿಗೆ ಯೋಜನೆ ಖರೀದಿಸಿದರೆ ಪ್ರತಿ ತಿಂಗಳು ತಪ್ಪದೇ 55 ರೂಪಾಯಿ ಪಾವತಿ ಮಾಡಿದರೆ ಸಾಕು. ಕೇಂದ್ರ ಸರ್ಕಾರವು ಕೂಡ ಈ ಹಣಕ್ಕೆ 55 ರೂಪಾಯಿ ಪಾವತಿ ಮಾಡುತ್ತದೆ. ಆಗ ನಿಮ್ಮ ಈ ಯೋಜನೆ ಖಾತೆಗೆ 110 ಸೇರುತ್ತದೆ.
ವಯಸ್ಸಾಗುತ್ತಾ ಹೋದಂತೆ ಹೂಡಿಕೆ ಮಾಡಬೇಕಾದ ಪ್ರೀಮಿಯಂ ಮೊತ್ತ ಕೂಡ ಹೆಚ್ಚಿಗೆ ಆಗುತ್ತದೆ.

● ಅಟಲ್ ಪೆನ್ಷನ್ ಯೋಜನೆಯಲ್ಲಿ(APY) ಪೆನ್ಷನ್ ಪಡೆಯಲು ನೀವು ಮೊದಲೇ ಪಡೆಯಲು ಬಯಸುವ ಪೆನ್ಷನ್ ಮೊತ್ತವನ್ನು ಆರಿಸಬೇಕು ಮತ್ತು ನೀವು ಆರಿಸಿದ ಮೊತ್ತಕ್ಕೆ ಅನುಗುಣವಾಗಿ ಹೂಡಿಕೆಯನ್ನು 60 ವರ್ಷದ ಒಳಗೆ ಮಾಡಿರಬೇಕು.

a) 1,000 – 1.7 ಲಕ್ಷ, 2,000 – 3.4ಲಕ್ಷ, 3,000 – 5.1 ಲಕ್ಷ, 4,000 – 6.8ಲಕ್ಷ, 5,000 – 8.5 ಲಕ್ಷ ಹೂಡಿಕೆ ಮಾಡಿರಬೇಕು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ವ್ಯಕ್ತಿಯು ಪೆನ್ಷನ್ ಪಡೆಯುವ ವೇಳೆ ಮೃ’ತ ಪಟ್ಟಿದ್ದರೆ ಅವರ ಹೂಡಿಕೆ ಮೊತ್ತವು ನಾಮಿನಿಗೆ ಹೋಗುತ್ತದೆ ಅಥವಾ ಅವರು 60 ವರ್ಷದ ಒಳಗೆ ಮೃ’ತಪಟ್ಟಿದರೆ ಅಲ್ಲಿಯವರೆಗಿನ ಹೂಡಿಕೆ ಎಷ್ಟಾಗಿತ್ತು ಅದಕ್ಕೆ ಬಡ್ಡಿ ಅನ್ವಯವಾಗಿ ಒಟ್ಟು ಮೊತ್ತವು ನಾಮಿನಿಗೆ ಸೇರುತ್ತದೆ.

ಈ ಸುದ್ದಿ ಓದಿ:- ಸಾಲ ತೀರಲು, ಮನೆ ಅಭಿವೃದ್ಧಿಯಾಗಲು ಜನರ ಕೆಟ್ಟ ದೃಷ್ಟಿ ಹೋಗಲು ಕಲ್ಲು ಉಪ್ಪಿನಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

b) ಈ ಯೋಜನೆಯಡಿ 1000 ರೂ. ಪೆನ್ಷನ್ ಆರಿಸಿದರೆ 18 ನೇ ವಯಸ್ಸಿನಿಂದ ಹೂಡಿಕೆ ಆರಂಭಿಸಿದರೆ ಪ್ರತಿ ತಿಂಗಳು 42ರೂ. ಪಾವತಿ ಮಾಡಬೇಕು. ಕೇಂದ್ರ ಸರ್ಕಾರವು ಕೂಡ ನಿಮ್ಮ ಈ ಖಾತೆಗೆ 42 ರೂ ಹೂಡಿಕೆ ಮಾಡುತ್ತದೆ.
c) ನೀವು ಆರಿಸಿಕೊಳ್ಳುವ ಪೆನ್ಷನ್ ಮೊತ್ತ ಮತ್ತು ನಿಮ್ಮ ವಯಸ್ಸಿಗೆ ಅನುಗುಣವಾಗಿ ಇದು ಕೂಡ ವ್ಯತ್ಯಾಸವಾಗುತ್ತದೆ.

● ಈ ನಾಲ್ಕು ಯೋಜನೆಗಳನ್ನು ಆನ್ಲೈನ್ ಮೂಲಕ ಖರೀದಿಸಬಹುದು ಅಥವಾ ಹತ್ತಿರದಲ್ಲಿರುವ CSC ಕೇಂದ್ರಕ್ಕೆ ಭೇಟಿ ಕೊಟ್ಟು ನೀವು ಈ ಯೋಜನೆ ಮಾಡಿಸಬಹುದು.

ಬೇಕಾಗುವ ದಾಖಲೆಗಳು:-
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್ ವಿವರ
3. ಮೊಬೈಲ್ ಸಂಖ್ಯೆ
4. ನಾಮಿನಿ ವಿವರ.

ಬಿಸಿಬೇಳೆ ಬಾತ್, ವಾಂಗಿಬಾತ್, ಪುಳಿಯೋಗರೆ, ರಸಂ, ಸಾಂಬಾರ್ ಪುಡಿ 5 ಮಸಾಲೆ ಪುಡಿಗಳನ್ನು ಮನೆಯಲ್ಲೇ ಮಾಡಿಕೊಳ್ಳುವ ಸುಲಭ ವಿಧಾನ.!

 

1. ರಸಂ ಪೌಡರ್

ಬೇಕಾಗುವ ಪದಾರ್ಥಗಳು:-

ಉದ್ದಿನ ಬೇಳೆ – 1 ಟೇಬಲ್ ಸ್ಪೂನ್
ತೊಗರಿ ಬೇಳೆ – 1 ಟೇಬಲ್ ಸ್ಪೂನ್
ಜೀರಿಗೆ – 3 ಟೇಬಲ್ ಸ್ಪೂನ್
ಧನಿಯಾ – 5 ಟೇಬಲ್ ಸ್ಪೂನ್
ಅರಿಶಿನ ಪುಡಿ – 1 ಟೀ ಸ್ಪೂನ್
ಮೆಂತ್ಯೆ – 1/4 ಟೀ ಸ್ಪೂನ್
ಕರಿಮೆಣಸು – 1/4 ಟೀ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ – 25

ಮಾಡುವ ವಿಧಾನ:-

ಮೊದಲಿಗೆ ಒಂದು ಬಾಣಲಿಗೆ ಅರ್ಧ ಟೀ ಸ್ಪೂನ್ ಎಣ್ಣೆಯನ್ನು ಹಾಕಿ ಉರಿ ಕಡಿಮೆ ಮಾಡಿ ತೊಗರಿ ಬೇಳೆ ಉದ್ದಿನ ಬೇಳೆ ಮೆಂತ್ಯೆ ಮತ್ತು ಕರಿಮೆಣಸು ಹಾಕಿ ಒಂದು ನಿಮಿಷ ಫ್ರೈ ಮಾಡಿ, ನಂತರ ಜೀರಿಗೆ ಧನಿಯಾ ಹಾಗೂ 1/2 ಚಮಚ ಇಂಗು ಸೇರಿಸಿ ಫ್ರೈ ಮಾಡುತ್ತಿರಿ. ಯಾವುದೇ ಪದಾರ್ಥಗಳು ಫ್ರೈ ಮಾಡುವಾಗ ಕಪ್ಪಾಗದಂತೆ ಫ್ರೈ ಮಾಡಬೇಕು, ನಂತರ ಇದಕ್ಕೆ 25 ಕರಿ ಬೇವಿನ ಎಲೆಗಳನ್ನು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ ಒಂದು ತಟ್ಟೆಗೆ ಹಾಕಿ ಎಲ್ಲವನ್ನು ಆರಲು ಬಿಡಬೇಕು.

ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಯಾವ ಮೊಬೈಲ್ ಸಂಖ್ಯೆ ಅದೃಷ್ಟ……..||

ಈಗ ಅದೇ ಬಾಣಲೆಗೆ ಬ್ಯಾಡಗಿ ಮೆಣಸನ್ನು ಹಾಕಿ 3-4 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು ಮಸಾಲೆ ಜೊತೆ ಸೇರಿಸಿ ತಣ್ಣಗಾಗಲು ಬಿಡಿ. ನಂತರ ಇದೆಲ್ಲವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅರಿಶಿಣ ಪುಡಿಯನ್ನು ಸೇರಿಸಿ ನುಣ್ಣಗೆ ಗ್ರೈಂಡ್ ಮಾಡಿದರೆ ರುಚಿಯಾದ ತಿಳಿ ಸಾರಿನ ಪುಡಿ ರೆಡಿ. ಖಾರ ಜಾಸ್ತಿ ಬೇಕು ಎನ್ನುವವರು ನಾಲ್ಕೈದು ಬ್ಯಾಡಗಿ ಮೆಣಸಿನಕಾಯಿ ಕಡಿಮೆ ಮಾಡಿ ಗುಂಟೂರು ಮೆಣಸಿನಕಾಯಿ ಸೇರಿಸಬಹುದು.

2. ಪುಳಿಯೋಗರೆ ಪೌಡರ್

ಬೇಕಾಗುವ ಪದಾರ್ಥಗಳು:-
ತೆಂಗಿನ ಎಣ್ಣೆ – 1 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ – 50 ಗ್ರಾಂ
ಗುಂಟೂರು ಮೆಣಸಿನಕಾಯಿ – 5
ಕರಿಬೇವಿನ ಎಲೆ – 30
ಇಂಗು – 1/2 ಟೀ ಸ್ಪೂನ್
ಮೆಂತ್ಯೆ – 1 ಟೀ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಕರಿಮೆಣಸು – 1 ಟೇಬಲ್ ಸ್ಪೂನ್
ಕಪ್ಪು ಎಳ್ಳು – 50 ಗ್ರಾಂ
ಧನಿಯಾ – 50 ರಿಂದ 75 ಗ್ರಾಂ
ಜೀರಿಗೆ – 50 ಗ್ರಾಂ
ಕಡ್ಲೆಬೇಳೆ – 50 ಗ್ರಾಂ
ಉದ್ದಿನಬೇಳೆ – 50 ಗ್ರಾಂ
ಕೊಬ್ಬರಿ – 1/2
ಹುಣಸೆ ಹಣ್ಣು – 100ಗ್ರಾಂ
ಬೆಲ್ಲದ ಪುಡಿ – 4 ಟೇಬಲ್ ಸ್ಪೂನ್
ಉಪ್ಪು – 2 ಟೇಬಲ್ ಸ್ಪೂನ್
ಅಡುಗೆ ಎಣ್ಣೆ – 1/4 ಕಪ್
ಕಡ್ಲೇ ಬೀಜ – 4-5 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನ ಪುಡಿ – 1 ಟೇಬಲ್ ಸ್ಪೂನ್

ಮಾಡುವ ವಿಧಾನ:-

ಮೊದಲಿಗೆ ಒಂದು ಚಮಚ ತೆಂಗಿನ ಎಣ್ಣೆ ತೆಗೆದುಕೊಂಡು ಬ್ಯಾಡಗಿ ಮೆಣಸಿನಕಾಯಿ ಹಾಗೂ ಗುಂಟೂರು ಮೆಣಸಿನಕಾಯಿಯನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ, ಬಹಳ ಕಡಿಮೆ ಉರಿಯಲ್ಲಿ ಕೊನೆಯವರೆಗೂ ಕೂಡ ಎಲ್ಲಾ ಪದಾರ್ಥಗಳನ್ನು ಫ್ರೈ ಮಾಡಿದಾಗ ಮಾತ್ರ ರುಚಿ ಹಾಗೂ ಬಣ್ಣ ಸರಿಯಾಗಿ ಬರುತ್ತದೆ, ಬಹಳ ದಿನ ಇಟ್ಟುಕೊಂಡರೂ ಕೆಡುವುದಿಲ್ಲ.

ಐದಾರು ನಿಮಿಷ ಆದಮೇಲೆ ಕರಿಬೇವಿನ ಎಲೆ ಹಾಗೂ ಇಂಗನ್ನು ಕೂಡ ಸೇರಿಸಿ ಕರಿಬೇವಿನ ಎಲೆ ಗರಿಗರಿಯಾಗುವವರೆಗೂ ಫ್ರೈ ಮಾಡಿ ನಂತರ ಒಂದು ಬಟ್ಟಲಿಗೆ ಹಾಕಿ ಆರಲು ಬಿಡಿ. ಈಗ ಅದೇ ಬಾಣಲೆಗೆ ಮೆಂತ್ಯೆ, ಸಾಸಿವೆ, ಕರಿಮೆಣಸು ಹಾಕಿ ಕಡಿಮೆ ಉರಿಯಲ್ಲಿ 2-3 ನಿಮಿಷ ಫ್ರೈ ಮಾಡಿ ಅದೇ ಬಟ್ಟಲಿಗೆ ಹಾಕಿ.

ನಂತರ ಕಪ್ಪು ಎಳ್ಳನ್ನು ಕೂಡ ಚಿಟಪಟ ಸದ್ದು ಬರುವವರೆಗೆ 3-4 ನಿಮಿಷ ಫ್ರೈ ಮಾಡಿ ಆರಲು ಅದೇ ಬಟ್ಟಲಿಗೆ ಹಾಕಿ, ನಂತರ ಧನಿಯಾ, ಜೀರಿಗೆಯನ್ನು ಕೂಡ ಪ್ರತ್ಯೇಕವಾಗಿ ಇದೇ ರೀತಿ ಫ್ರೈ ಮಾಡಿ ಆರಲು ಇಡಿ, ಕಡಲೆ ಬೇಳೆ ಹಾಗೂ ಉದ್ದಿನಬೇಳೆಯನ್ನು ಬಣ್ಣ ಬದಲಾಗುವವರಿಗೆ 7-8 ನಿಮಿಷ ಫ್ರೈ ಮಾಡಿ ಪ್ರತ್ಯೇಕವಾದ ಬಟ್ಟಲಿನಲ್ಲಿ ಆರಲು ಇಡಿ.

ಈ ಸುದ್ದಿ ಓದಿ:-ತುಲಾ ರಾಶಿಯವರಿಗೆ ಮನೆ ಕಟ್ಟುವ ಯೋಗ ಪಲ ಜಾತಕದಲ್ಲಿ ಇದೆಯಾ.?

ಮತ್ತೆ ಬಾಣಲಿಗೆ ಅರ್ಧ ಚಮಚ ಎಣ್ಣೆ ಹಾಕಿಕೊಂಡು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ಕೊಬ್ಬರಿಯನ್ನು ಹೊಂಬಣ್ಣ ಬರುವವರೆಗೂ ಫ್ರೈ ಮಾಡಿ ಪ್ರತ್ಯೇಕವಾಗಿ ಆರಲು ಇಡಿ. ನಂತರ ಹುಣಸೆಹಣ್ಣನ್ನು 10 ನಿಮಿಷ ಚೆನ್ನಾಗಿ ಫ್ರೈ ಮಾಡಿ ತಣ್ಣಗಾಗಲು ಬಿಡಿ. ಎಲ್ಲಾ ಪದಾರ್ಥಗಳನ್ನು ಕೂಡ ಆರಿದ ಮೇಲೆ ಪ್ರತ್ಯೇಕವಾಗಿ ಪುಡಿಗಳನ್ನಾಗಿ ಮಾಡಿಕೊಳ್ಳಿ.

ಹುಣಸೆ ಹಣ್ಣಿನ ಪುಡಿ ಮಾಡುವುದು ಸ್ವಲ್ಪ ಕಷ್ಟ ಆ ಸಮಯದಲ್ಲಿ ಉಳಿದ ಫೋಟೋಗಳನ್ನು ಸ್ವಲ್ಪ ಹಾಕಿ ಬೆಲ್ಲದ ಪುಡಿಯನ್ನು ಮತ್ತು 2 ಟೇಬಲ್ ಸ್ಪೂನ್ ಉಪ್ಪನ್ನು ಕೂಡ ಹಾಕಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ. ಕೊಬ್ಬರಿಯನ್ನು ಕೂಡ ಪುಡಿ ಮಾಡಿ ಸಪರೇಟ್ ಇಟ್ಟುಕೊಳ್ಳಿ ಉಳಿದ ಎಲ್ಲಾ ಪೌಡರ್ ಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಒಗ್ಗರಣೆಯನ್ನು ಕೊಡಬೇಕು.

1/4 ಕಪ್ ಎಣ್ಣೆ ಹಾಕಿ ನಿಮಗೆ ಬೇಕಾದಷ್ಟು ಕಡಲೆ ಬೇಳೆ, ಉದ್ದಿನ ಬೇಳೆ ಕಡಲೇಕಾಯಿ ಬೀಜ ಎಲ್ಲವನ್ನು ಕೂಡ ಹೊಂಬಣ್ಣಕ್ಕೆ ಫ್ರೈ ಮಾಡಿ, ತುಂಡು ಮಾಡಿದ ಮೂರು ಬ್ಯಾಡಗಿ ಮೆಣಸಿನಕಾಯಿ ಕರಿಬೇವಿನ ಎಲೆಗಳನ್ನು ಕೂಡ ಹಾಕಿ ಫ್ರೈ ಮಾಡಿ ಜೊತೆಗೆ ಒಂದು ಚಮಚ ಬ್ಯಾಡಗಿ ಮೆಣಸಿನಕಾಯಿ ಪುಡಿ ಹಾಕಿ ಫ್ರೈ ಮಾಡುತ್ತಾ ನಾವು ಮಾಡಿಕೊಂಡಿದ್ದ ಪುಡಿಯನ್ನು ಕೊನೆಯಲ್ಲಿ ಕೊಬ್ಬರಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಪುಳಿಯೋಗರೆ ಪೌಡರ್ ರೆಡಿ.

3. ವಾಂಗಿಬಾತ್ ಪೌಡರ್

ಬೇಕಾಗುವ ಪದಾರ್ಥಗಳು:-

ಕಡಲೆಬೇಳೆ – 2 ಟೇಬಲ್ ಸ್ಪೂನ್
ಉದ್ದಿನಬೇಳೆ – 2 ಟೇಬಲ್ ಸ್ಪೂನ್
ಧನಿಯಾ – 75ಗ್ರಾಂ
ಗಸಗಸೆ – 1 ಟೇಬಲ್ ಸ್ಪೂನ್
ಕರಿಬೇವಿನ ಎಲೆ – 50
ಚಕ್ಕೆ – 3 ಪೀಸ್
ಏಲಕ್ಕಿ – 5
ಅನಾನಸ್ ಹೂ – 2
ಲವಂಗ – 10ಗ್ರಾಂ
ಅರಿಶಿಣ ಪುಡಿ – 1 ಟೇಬಲ್ ಸ್ಪೂನ್
ಕೊಬ್ಬರಿ ಎಣ್ಣೆ – 2 ಟೇಬಲ್ ಸ್ಪೂನ್
ಮೆಂತ್ಯೆ – 10 ಕಾಳು
ಬ್ಯಾಡಗಿ ಮೆಣಸಿನಕಾಯಿ – 100 ಗ್ರಾಂ

ಮಾಡುವ ವಿಧಾನ:-

ಮೊದಲಿಗೆ ಒಂದು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಕಡಲೆಬೇಳೆ ಹಾಗೂ ಉದ್ದಿನಬೇಳೆ ಬಣ್ಣ ಬದಲಾಗುವವರೆಗೂ ಸಣ್ಣ ಉರಿಯಲ್ಲಿ ಫ್ರೈ ಮಾಡಿ ನಂತರ ತರ ಮಸಾಲಗಳನ್ನು ಹಾಕಿ ಘಮ ಬರುವವರೆಗೂ ಫ್ರೈ ಮಾಡಿ ನಂತರ ಧನಿಯಾ, ಗಸಗಸೆ, ಕರಿ ಬೇವಿನ ಎಲೆ ಇವುಗಳನ್ನು ಕೂಡ ಸೇರಿಸಿ ಕಡಿಮೆ ಉರಿಯಲ್ಲಿ ಹದವಾಗಿ ಫ್ರೈ ಮಾಡಿ ಆರಲು ಬಿಡಿ. ಈಗ ಅದೇ ಬಾಣಲಿಗೆ ಮೆಣಸಿನಕಾಯಿಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ಖಾರ ಬೇಕಾದರೆ ಗುಂಟೂರು ಮೆಣಸಿನಕಾಯಿಯನ್ನು ಕೂಡ ಸೇರಿಸಬಹುದು. ಇದೆಲ್ಲವೂ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಅರಿಶಿನ ಪುಡಿ ಕೂಡ ಸೇರಿಸಿ ನುಣ್ಣಗೆ ಪುಡಿ ಮಾಡಿದರೆ ವಾಂಗಿಬಾತ್ ಪೌಡರ್ ರೆಡಿ.

4. ಬಿಸಿಬೇಳೆ ಬಾತ್ ಪೌಡರ್

ಬೇಕಾಗುವ ಪದಾರ್ಥಗಳು:-

ಧನಿಯಾ – 5 ಟೇಬಲ್ ಸ್ಪೂನ್
ಉದ್ದಿನ ಬೇಳೆ / ಉದ್ದಿನ ಕಾಳು – 2 ಟೇಬಲ್ ಸ್ಪೂನ್
ಕಡ್ಲೆಬೇಳೆ – 2 ಟೇಬಲ್ ಸ್ಪೂನ್
ಅರಿಶಿಣ – 1/2 ಟೀ ಸ್ಪೂನ್
ಮೆಂತ್ಯೆ – 1/2 ಟೀ ಸ್ಪೂನ್
ಸಾಸಿವೆ – 1/2 ಟೀ ಸ್ಪೂನ್
ಗಸಗಸೆ – 1/2 ಟೀ ಸ್ಪೂನ್
ಇಂಗು – 1/4 ಟೀ ಸ್ಪೂನ್
ಚಕ್ಕೆ – 3 ಪೀಸ್
ಲವಂಗ – 12
ಏಲಕ್ಕಿ – 4
ಕರಿಬೇವು – 3 ಗರಿ
ಬ್ಯಾಡಗಿ ಮೆಣಸಿನಕಾಯಿ – 35
ಗುಂಟೂರು ಮೆಣಸಿನಕಾಯಿ – 5

ಮಾಡುವ ವಿಧಾನ:-

ಬಾಣಲೆಯನ್ನು ಬಿಸಿಯಾಗಲು ಇಟ್ಟು ಎಣ್ಣೆ ಹಾಕಿ ಮೊದಲಿಗೆ ಸಾಸಿವೆ ನಂತರ ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಸಣ್ಣ ಉರಿಯಲ್ಲಿ ಬಣ್ಣ ಬದಲಾಗುವವರೆಗೆ ಉರಿಯಿರಿ. ನಂತರ ಗರಂ ಮಸಾಲೆಗಳನ್ನು ಹಾಕಿ 1. ನಿಮಿಷ ಫ್ರೈ ಮಾಡಿ, ನಂತರ ಕರಿಬೇವಿನ ಎಲೆ ಮತ್ತು ಮೆಂತ್ಯೆ, ಧನಿಯಾ ಹಾಕಿ 3-4 ನಿಮಿಷ, ಕೊನೆಗೆ ಇಂಗು ಮತ್ತು ಗಸಗಸೆಯನ್ನು ಹಾಕಿ 1 ನಿಮಿಷ ಫ್ರೈ ಮಾಡಿ ಬೇರೆ ತಟ್ಟೆಗೆ ಹಾಕಿ ಆರಲು ಬಿಡಿ. ಈಗ ಅದೇ ಬಾಣಲೆಗೆ ಮೆಣಸಿನಕಾಯಿಯನ್ನು ಹಾಕಿ ಬಿಸಿ ಮಾಡಿ ಆರಲು ಬಿಟ್ಟು ಎಲ್ಲವೂ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಎಲ್ಲವನ್ನು ಹಾಕಿ ಅರಿಶಿಣ ಸೇರಿಸಿ ಸ್ವಲ್ಪ ತರಿ ತರಿಯಾಗಿ ಪುಡಿ ಮಾಡಿದರೆ ಬಿಸಿಬೇಳೆ ಬಾತ್ ಪೌಡರ್ ರೆಡಿ.

ಸಾಂಬಾರ್ ಪೌಡರ್:-

ಬ್ಯಾಡಗಿ ಮೆಣಸಿನಕಾಯಿ – 90 ಗ್ರಾಂ
ಗುಂಟೂರು ಮೆಣಸಿನಕಾಯಿ – 10 ಗ್ರಾಂ
ಕರಿಬೇವಿನ ಎಲೆ – 3 ಗರಿ
ಧನಿಯಾ – 75ಗ್ರಾಂ
ಮೆಂತ್ಯೆ – 5ಗ್ರಾಂ
ಅಕ್ಕಿ – 1 1/2 ಟೇಬಲ್ ಸ್ಪೂನ್
ಕಡ್ಲೆಬೇಳೆ – 1 1/2 ಟೇಬಲ್ ಸ್ಪೂನ್
ತೊಗರಿ ಬೇಳೆ – 1 1/2 ಟೇಬಲ್ ಸ್ಪೂನ್
ಉದ್ದಿನಬೇಳೆ – 1 1/2 ಟೇಬಲ್ ಸ್ಪೂನ್
ಅರಿಶಿಣಪುಡಿ – 1 ಟೇಬಲ್ ಸ್ಪೂನ್
ಮೆಣಸು – 10ಗ್ರಾಂ
ಇಂಗು – 1/2 ಟೀ ಸ್ಪೂನ್
ಜೀರಿಗೆ – 2 1/2ಟೀ ಸ್ಪೂನ್

ಮಾಡುವ ವಿಧಾನ:-

ಒಂದು ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಾಗ ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ 6-7 ಬಿಸಿ ಮಾಡಿ, ಕೊನೆಯಲ್ಲಿ ಕರಿಬೇವಿನ ಎಲೆ ಹಾಗೂ ಇಂಗನ್ನು ಹಾಕಿ ಫ್ರೈ ಮಾಡಿ ಒಂದು ತಟ್ಟೆಗೆ ಹಾಕಿ ಆರಲು ಬಿಡಿ. ನಂತರ ಅದೇ ಬಾಣಲೆಗೆ ಕಡಿಮೆ ಉರಿಯಲ್ಲಿ ಧನಿಯಾ ಹಾಕಿ ಹದವಾಗಿ ಫ್ರೈ ಮಾಡಿ ಅದೇ ತಟ್ಟೆಗೆ ಹಾಕಿ ಆರಲು ಬಿಡಿ.

ನಂತರ ಜೀರಿಗೆ ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು, ಕೊನೆಯಲ್ಲಿ ಜೀರಿಗೆ ಕೂಡ ಹಾಕಿ ಅದು ಘಮ ಬಂದಮೇಲೆ ಸ್ಟವ್ ಆಫ್ ಮಾಡಿ ಎಲ್ಲವನ್ನು ಆರಲು ಬಿಟ್ಟು ಆರಿದ ಮೇಲೆ ನುಣ್ಣಗೆ ಗ್ರೈಂಡ್ ಮಾಡಿಕೊಂಡರೆ ರುಚಿಕರ ಸಾಂಬಾರ್ ಪೌಡರ್ ರೆಡಿ.

ಯಾವ ರಾಶಿಯವರಿಗೆ ಯಾವ ಮೊಬೈಲ್ ಸಂಖ್ಯೆ ಅದೃಷ್ಟ……..||

0

 

ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಯಾವ ರಾಶಿಯವರಿಗೆ ಯಾವ ಒಂದು ಸಂಖ್ಯೆ ಆಗಿ ಬರುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿಸಿ ದಂತೆ ಯಾವ ಒಂದು ಸಂಖ್ಯೆ ಯಾವ ರಾಶಿಯವರಲ್ಲಿ ಇದ್ದರೆ ಅವರ ಅದೃಷ್ಟವೇ ಬದಲಾಗುತ್ತದೆ ಹಾಗೂ ಅವರ ಮೊಬೈಲ್ ಸಂಖ್ಯೆ ಯಾವ ಅಕ್ಷರದಲ್ಲಿ ಇದ್ದರೆ ಆ ಒಂದು ಸಂಖ್ಯೆ ಅವರ ಜೀವನದಲ್ಲಿ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ ಎನ್ನುವಂತಹ ಮಾಹಿತಿಯನ್ನು ಹೊಂದಿರುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಸಂಖ್ಯಾಶಾಸ್ತ್ರದ ಅನುಗುಣವಾಗಿ ಯಾವ ಒಂದು ಸಂಖ್ಯೆ ಅವರಿಗೆ ಅನುಕೂಲವಾಗುತ್ತ ದೆಯೋ ಆ ಸಂಖ್ಯೆಯನ್ನು ಅವರ ಮೊಬೈಲ್ ಸಂಖ್ಯೆಯಾಗಿ ಇಟ್ಟು ಕೊಳ್ಳುವುದು ತುಂಬಾ ಒಳ್ಳೆಯದು. ಹಾಗಾದರೆ ಈ ದಿನ ಯಾವ ಯಾವ ಸಂಖ್ಯೆ ಯಾವ ಯಾವ ರಾಶಿಯವ ರಿಗೆ ಆಗಿ ಬರುತ್ತದೆ ಹಾಗೂ ಅವರ ಮೊಬೈಲ್ ಸಂಖ್ಯೆ ಅಷ್ಟನ್ನು ಕೂಡಿದರೆ ಯಾವ ಒಂದು ಸಂಖ್ಯೆ ಬರುತ್ತದೆ ಹಾಗೂ ಆ ಒಂದು ಸಂಖ್ಯೆ ಅವರಿಗೆ ಎಷ್ಟು ಅದೃಷ್ಟವನ್ನು ತಂದುಕೊಡುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

* ಮೇಷ ರಾಶಿ :- ಮೇಷ ರಾಶಿಯವರ ಮೊಬೈಲ್ ಸಂಖ್ಯೆ ಕೊನೆಯ ದಾಗಿ ಕೂಡಿದರೆ 9 ಸಂಖ್ಯೆ ಬರಬೇಕು ಈ ರೀತಿ 9 ಸಂಖ್ಯೆ ಬಂದರೆ ಅವರಿಗೆ ತುಂಬಾ ಅದೃಷ್ಟ ಎಂದೇ ಹೇಳಬಹುದು. ಜೊತೆಗೆ ಪ್ರಾರಂಭದ ಸಂಖ್ಯೆ 9 ಇದ್ದರೆ ಇನ್ನೂ ಕೂಡ ಅದೃಷ್ಟ ಹೆಚ್ಚಾಗುತ್ತದೆ ಎಂದೇ ಹೇಳಬಹುದು.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!

* ವೃಷಭ ರಾಶಿ :- ವೃಷಭ ರಾಶಿಯವರು ಪ್ರಾರಂಭದಲ್ಲಿ 6, 8 ಸಂಖ್ಯೆ ಬರುವಂತಹ ಮೊಬೈಲ್ ನಂಬರ್ ಅನ್ನು ಆಯ್ಕೆ ಮಾಡುವುದು ಒಳ್ಳೆಯದು ಹಾಗೂ ಕೊನೆಯಲ್ಲಿಯೂ ಕೂಡ ಎಲ್ಲಾ ಸಂಖ್ಯೆಯನ್ನು ಸೇರಿಸಿದರೆ 6 ಸಂಖ್ಯೆ ಬಂದರೆ ಇವರಿಗೂ ಕೂಡ ತಮ್ಮ ಜೀವನದಲ್ಲಿ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ.

* ಮಿಥುನ ರಾಶಿ :- ಪ್ರಾರಂಭದ ಸಂಖ್ಯೆ 6, 8 ಇದ್ದರೆ ಒಳ್ಳೆಯದು ಹಾಗೂ ಕೊನೆಯಲ್ಲಿ ಎಲ್ಲಾ ಸಂಖ್ಯೆಯನ್ನು ಕೂಡಿದರೆ 5 ಬರಬೇಕು ಈ ರೀತಿ ಬಂದರೂ ಕೂಡ ತುಂಬಾ ಒಳ್ಳೆಯದು.
* ಕರ್ಕಾಟಕ ರಾಶಿ :- ಪ್ರಾರಂಭದ ಸಂಖ್ಯೆ 9 ಹಾಗೂ ಕೊನೆಯಲ್ಲಿ ಎಲ್ಲಾ ಮೊಬೈಲ್ ಸಂಖ್ಯೆ ಕೂಡಿದರೆ 2 ಬಂದರೆ ಈ ರಾಶಿಯವರಿಗೆ ಅದ್ಭುತ ವಾದಂತಹ ಫಲಗಳು ಸಿಗುತ್ತದೆ ಎಂದೇ ಹೇಳಬಹುದು.

* ಸಿಂಹ ರಾಶಿ :- ಪ್ರಾರಂಭದ ಸಂಖ್ಯೆ 9 ಇರಬೇಕು ಹಾಗೂ ಎಲ್ಲಾ ಸಂಖ್ಯೆಯನ್ನು ಕೂಡಿದರೆ 1 ಸಂಖ್ಯೆ ಬರಬೇಕು. ಈ ರೀತಿ ಇದ್ದರೆ ಅತ್ಯಂತ ಶುಭ ಫಲಗಳನ್ನು ಇವರು ಪಡೆಯುತ್ತಾರೆ.
* ಕನ್ಯಾ ರಾಶಿ :- ಪ್ರಾರಂಭದ ಸಂಖ್ಯೆ 6, 8 ಹಾಗೂ ಎಲ್ಲಾ ಸಂಖ್ಯೆಯನ್ನು ಕೂಡಿದರೆ 5 ಬರಬೇಕು ಇದು ಕೂಡ ಅವರಿಗೆ ಅದ್ಭುತವಾದ ಫಲಗಳನ್ನು ನೀಡುತ್ತದೆ.

ಈ ಸುದ್ದಿ ಓದಿ:- ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!

# ತುಲಾ ರಾಶಿ :- ಪ್ರಾರಂಭದ ಸಂಖ್ಯೆ 6, 8 ಇದ್ದರೆ ಒಳ್ಳೆಯದು ಹಾಗೂ ಕೊನೆಯಲ್ಲಿ ಕಡ್ಡಾಯವಾಗಿ 6 ಬಂದರೆ ಅವರ ಜೀವನದಲ್ಲಿ ಅದ್ಭುತವಾದಂತಹ ಫಲಗಳನ್ನು ಅವರು ಪಡೆಯುತ್ತಾರೆ ಹಾಗೂ ಅದು ಅವರ ಅದೃಷ್ಟವನ್ನೇ ಬದಲಾಯಿಸುತ್ತದೆ ಎಂದೇ ಹೇಳಬಹುದು.
* ವೃಶ್ಚಿಕ ರಾಶಿ :- ಪ್ರಾರಂಭದ ಸಂಖ್ಯೆ 9 ಹಾಗೂ ಕೊನೆಯಲ್ಲಿ ಎಲ್ಲಾ ಸಂಖ್ಯೆ ಕೂಡಿದರೂ 9 ಇದ್ದರೆ ತುಂಬಾ ಒಳ್ಳೆಯದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.