Home Blog Page 83

ಮನೆ ಒರೆಸುವ ನೀರಿಗೆ ಈ ಎರಡು ವಸ್ತುಗಳನ್ನು ಬೆರೆಸಿ ಶಾಂತಿ ನೆಮ್ಮದಿ ಸಮೃದ್ಧಿ ದುಡ್ಡು ಎಲ್ಲಾ ದೊರೆಯುತ್ತದೆ.!

 

ಯಾರ ಮನೆಯಲ್ಲಿ ಪ್ರತಿನಿತ್ಯ ಜಗಳಗಳು ಕಲಹಗಳು ವಿನಾಕಾರಣ ಆರೋಗ್ಯದಲ್ಲಿ ತೊಂದರೆ ಮನೆಯಲ್ಲಿ ಏಳಿಗೆ ಎನ್ನುವುದು ಆಗುವುದಿಲ್ಲ ಇದೆಲ್ಲವೂ ಆಗುತ್ತಿದ್ದರೆ ಖಂಡಿತವಾಗಿಯೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ಆವಾಸಸ್ಥಾನವಾಗಿದೆ ಎನ್ನುವ ನೇರವಾದ ಅರ್ಥ ನಿಮಗೆ ಸಿಗುತ್ತದೆ.

ಮನೆ ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ ಆದರೆ ಆ ಸಮಸ್ಯೆ ಗಳು ವಿಪರೀತವಾಗುತ್ತಿದ್ದರೆ ಬೇರೆ ಕಡೆಗೆ ತಿರುಗುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳಲೇ ಬೇಕು. ಹಾಗಾಗಿ ಕೆಲವು ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಏಳಿಗೆ ಎನ್ನುವುದು ಆಗುತ್ತದೆ. ಹಾಗಾದರೆ ಆ ಪರಿಹಾರ ಮಾರ್ಗಗಳು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಮೊದಲೇ ಹೇಳಿದಂತೆ ಯಾವ ಮನೆಯಲ್ಲಿ ಪದೇ ಪದೇ ಜಗಳಗಳು ಕಲಹಗಳು, ಇನ್ನು ಕೆಲವೊಂದಷ್ಟು ಜನರಿಗೆ ಜೀವನದಲ್ಲಿ ನೆಮ್ಮದಿಯೇ ಇಲ್ಲ ಹೀಗೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೋ ಅಂತವರು ಯಾವ ಒಂದು ಕಾರಣಕ್ಕಾಗಿ ಇಷ್ಟೆಲ್ಲ ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಕರ್ಕಾಟಕ ರಾಶಿಯವರ ಲೈಫ್ ಟೈಮ್ ಭವಿಷ್ಯ.!

ಮನೆಯಲ್ಲಿ ಕಲಹಗಳು ಮನಸ್ತಾಪಗಳು ಪ್ರೀತಿ ವಿಶ್ವಾಸ ಎಲ್ಲವೂ ಕೂಡ ಇದ್ದೇ ಇರುತ್ತದೆ ಆದರೆ ಅವೆಲ್ಲವೂ ಕೂಡ ಒಳ್ಳೆಯ ರೀತಿಯಲ್ಲಿ ಇದ್ದರೆ ತುಂಬಾ ಒಳ್ಳೆಯದು ಹಾಗೇನಾದರೂ ಕೆಟ್ಟ ಪರಿಸ್ಥಿತಿಗಳು ಪದೇಪದೇ ನಿಮ್ಮನ್ನು ತೊಂದರೆಗೆ ತಳ್ಳುತ್ತಿದ್ದರೆ ಅದರಿಂದ ನೀವು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಆದ್ದರಿಂದ ನಿಮ್ಮ ಮನೆಯಲ್ಲಿ ಯಾವುದೇ ಒಂದು ವಿಚಾರವಾಗಿ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದರೆ ಆ ಒಂದು ತೊಂದರೆ ಯಾವ ಒಂದು ಕಾರಣಕ್ಕಾಗಿ ಆಗುತ್ತಿದೆ ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ಪರಿಹಾರವನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಇದ್ದರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ತೊಂದರೆ ಉಂಟಾಗುತ್ತಿರುತ್ತದೆ ಅದರಲ್ಲೂ ನಾವು ಯಾವುದೇ ಒಂದು ವ್ಯವಹಾರವನ್ನು ಮಾಡುತ್ತಿದ್ದರು ಅದರಲ್ಲಿ ನಷ್ಟ ಸಂಭವಿಸುತ್ತದೆ, ಮನೆಯಲ್ಲಿ ವಿನಾಕಾರಣ ಜಗಳಗಳು ಉಂಟಾಗುತ್ತಿರುತ್ತದೆ ಹಾಗೂ ಪತಿ-ಪತ್ನಿಯರ ನಡುವೆ ಮನಸ್ತಾಪ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!

ಮನೆಯಲ್ಲಿ ಮಕ್ಕಳು ನಿಮ್ಮ ಮಾತನ್ನು ಕೇಳದೆ ಇರುವುದು, ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುವುದು, ಹೀಗೆ ಎಲ್ಲದರಲ್ಲಿಯೂ ಕೂಡ ನಿಮಗೆ ತೊಂದರೆ ಉಂಟಾಗುತ್ತಾ ಹೋಗುತ್ತದೆ. ಆಗ ನೀವು ನಮ್ಮ ಮನೆಯಲ್ಲಿ ಯಾವುದೋ ಒಂದು ನಕಾರಾತ್ಮಕ ಶಕ್ತಿ ಬೆನ್ನಟ್ಟಿದೆ ಎನ್ನುವುದನ್ನು ತಿಳಿದು ನೀವು ಅದನ್ನು ದೂರ ಮಾಡಿಕೊಳ್ಳುವುದನ್ನು ಪ್ರಯತ್ನಿಸಬೇಕು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಆಗಮನ ಆಗಿದ್ದರೆ ಅದನ್ನು ಹೇಗೆ ದೂರ ಮಾಡಿಕೊಳ್ಳಬೇಕು. ನಾವು ಮನೆಯನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಯಾವ ವಿಧಾನ ಅನುಸರಿಸುವುದರ ಮೂಲಕ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು.

ಅದರಲ್ಲೂ ಮನೆ ಒರೆಸುವಂತಹ ನೀರಿನಲ್ಲಿ ಯಾವ 2 ಪದಾರ್ಥವನ್ನು ಹಾಕಿ ಮನೆ ಒರೆಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ. ಸಾಮಾನ್ಯವಾಗಿ ಈಗ ನಾವು ಹೇಳುವ ಈ ಎರಡು ವಸ್ತುಗಳು ಕೂಡ ನಿಮ್ಮ ಮನೆಯಲ್ಲಿ ಇದ್ದೇ ಇರುತ್ತದೆ.

ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!

ಹೌದು ಪಚ್ಚ ಕರ್ಪೂರ ಮತ್ತು ಮೆಣಸು ಇವೆರಡು ಪದಾರ್ಥ ವನ್ನು ಚೆನ್ನಾಗಿ ಪುಡಿ ಮಾಡಿ ಈ ಪುಡಿಯನ್ನು ಪ್ರತಿ ಬಾರಿ ನೀವು ಮನೆ ಒರೆಸುವ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇದನ್ನು ನೀರಿಗೆ ಹಾಕಿ ಈ ನೀರಿನಲ್ಲಿ ಮನೆಯನ್ನು ಒರೆಸುವುದರಿಂದ ನಿಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ಸಂಪೂರ್ಣವಾಗಿ ದೂರವಾಗುತ್ತದೆ.

https://youtu.be/_WaXlFOvy3Q?si=luyhv13AAg6NvbRs

ನಿಮ್ಮ ಜಾತಕವನ್ನು ಮೊಬೈಲ್ ನಲ್ಲಿ ನೋಡುವ ವಿಧಾನ.!

0

 

ಇತ್ತೀಚಿನ ದಿನದಲ್ಲಿ ನಮ್ಮ ಪ್ರಪಂಚ ಎಷ್ಟರಮಟ್ಟಿಗೆ ಬೆಳವಣಿಗೆ ಹೊಂದುತ್ತಾ ಇದೆ ಎಂದರೆ ನಾವು ನಮ್ಮ ಕೈಯಲ್ಲಿ ಇರುವಂತಹ ಸಣ್ಣ ಮೊಬೈಲ್ ನಲ್ಲಿಯೇ ನಮ್ಮ ಇಡೀ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು ಒಂದು ಸಣ್ಣ ಪುಟ್ಟ ವಿಚಾರದಿಂದ ಹಿಡಿದು ದೊಡ್ಡ ವಿಚಾರದವರೆಗೂ ಕೂಡ ನಾವು ನಮ್ಮ ಮೊಬೈಲ್ ನಲ್ಲಿ ಮಾಹಿತಿಗಳನ್ನು ಕುಂತ ಸ್ಥಳದಲ್ಲಿಯೇ ತಿಳಿಯಬಹುದಾಗಿದೆ.

ಅಂತಹ ಬೆಳವಣಿಗೆ ನಮ್ಮ ಜಗತ್ತು ಹೊಂದುತ್ತಿದೆ ಅದು ಕೇವಲ ಒಂದು ವಿದ್ಯಾ ಭ್ಯಾಸದ ವಿಚಾರವಾಗಿರಬಹುದು ನಮ್ಮ ಸುತ್ತಮುತ್ತ ನಡೆಯುತ್ತಿರು ವಂತಹ ವಿಚಾರವಾಗಿರಬಹುದು ರಾಜಕೀಯ ವಿಚಾರವಾಗಿರಬಹುದು ಸಿನಿಮಾ ರಂಗ ಹೀಗೆ ಪ್ರತಿಯೊಂದರ ಬಗ್ಗೆಯೂ ಕೂಡ ನಾವು ನಮ್ಮ ಮೊಬೈಲ್ ನಲ್ಲಿಯೇ ಮಾಹಿತಿಗಳನ್ನು ತಿಳಿಯಬಹುದಾಗಿದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ನಮ್ಮಲ್ಲಿರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಯಾವುದೇ ಒಂದು ಸಣ್ಣಪುಟ್ಟ ವ್ಯಾಪಾರ ಮಾಡಬೇಕು ಎಂದರೆ ಹುಡುಗ ಮತ್ತು ಹುಡುಗಿಗೆ ಮದುವೆ ಮಾಡಬೇಕು ಎನ್ನುವಂತಹ ಸಮಯದಲ್ಲಿ ಮನೆ ಕಟ್ಟಿಸುವಂತಹ ಸಮಯದಲ್ಲಿ ಹುಟ್ಟಿದಂತಹ ಮಗುವಿಗೆ ಹೆಸರು ಇಡುವಂತಹ ಸಮಯದಲ್ಲಿ.

ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!

ಹೀಗೆ ಯಾವುದೇ ಒಂದು ವ್ಯಾಪಾರ ವ್ಯವಹಾರವನ್ನು ಹೊಸದಾಗಿ ಪ್ರಾರಂಭಿಸಬೇಕು ಎಂದರೆ ಪ್ರತಿ ಯೊಬ್ಬರೂ ಕೂಡ ಅವರ ಹೆಸರಿಗೆ ತಕ್ಕಂತೆ ಅವರ ಜಾತಕವನ್ನು ನೋಡಿ ಅವರ ಜಾತಕದಂತೆ ಈ ಒಂದು ವ್ಯವಹಾರ ಅವರಿಗೆ ಅನುಕೂಲವಾಗುತ್ತದೆಯಾ ಅನಾನುಕೂಲವಾಗುತ್ತದೆಯೇ ಈ ಹುಡುಗಿ ಹುಡುಗನಿಗೆ ಸೂಕ್ತನಾಗುತ್ತಾನ ಅಂದರೆ ಇಬ್ಬರ ಜಾತಕದಲ್ಲಿ ಯಾವುದೇ ತೊಂದರೆ ಇಲ್ಲದೆ ಇವರಿಬ್ಬರ ಜಾತಕ ಒಂದಾಗುತ್ತದೆಯಾ ಎನ್ನುವುದನ್ನು ಸಹ ಪ್ರತಿಯೊಬ್ಬರು ತಿಳಿದುಕೊಂಡು ಆನಂತರ ಉತ್ತಮವಾದಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಹೌದು ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂಕೂಡ ತಮ್ಮ ಜಾತಕದ ಅನುಸಾರವಾಗಿ ತಮ್ಮ ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳು ತ್ತಾರೆ. ಆದರೆ ಕೆಲವೊಂದಷ್ಟು ಜನರು ಇಂತಹ ಒಂದು ಜಾತಕವನ್ನು ತಿಳಿದುಕೊಳ್ಳಬೇಕು ಎಂದು ಬ್ರಾಹ್ಮಣರ ಬಳಿ ಹೋಗುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಶಾಸ್ತ್ರ ಹೇಳುವಂತಹ ಕೆಲವೊಂದಷ್ಟು ವ್ಯಕ್ತಿಗಳ ಜೊತೆ ಹೋಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಂಡು ಬಂದು ಆನಂತರ ಉತ್ತಮವಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಆದರೆ ಇನ್ನು ಮುಂದೆ ಈ ರೀತಿಯಾಗಿ ಬೇರೆ ಯವರ ಬಳಿ ಹೋಗಿ ನಿಮ್ಮ ಜಾತಕದ ಪರಿಶೀಲನೆಯನ್ನು ಮಾಡಿಸಿ ಕೊಳ್ಳುವಂತಹ ಅವಶ್ಯಕತೆ ಇಲ್ಲ. ಬದಲಿಗೆ ನೀವೇ ನಿಮ್ಮ ಕೈಯಲ್ಲಿ ಇರುವಂತಹ ಮೊಬೈಲ್ ನಲ್ಲಿ ಈ ಒಂದು ಆಪ್ ಇನ್ಸ್ಟಾಲ್ ಮಾಡಿಕೊಂಡು ನಿಮ್ಮ ಒಂದು ಜಾತಕದ ಸಂಪೂರ್ಣವಾದಂತಹ ವಿವರವನ್ನು ಪಡೆಯಬಹುದಾಗಿದೆ.

ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!

ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ ಯಾವ ಒಂದು ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಜಾತಕದ ಸಂಪೂರ್ಣವಾದಂತಹ ಮಾಹಿತಿ ಯನ್ನು ತಿಳಿದುಕೊಳ್ಳಬಹುದು ಎಂದು ನೋಡುವುದಾದರೆ. ಮೊದಲು ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ಹೋರೋಸ್ಕೋಪ್ ಇನ್ ಕನ್ನಡ ಅಂದರೆ ಕನ್ನಡದಲ್ಲಿ ಜಾತಕದ ವಿವರ ನೋಡುವುದು ಎಂದರ್ಥ ಆ ಒಂದು ಅಪ್ಲಿಕೇಶನ್ ನಲ್ಲಿ ಹೋಗಿ.

ನಿಮ್ಮ ಹೆಸರು ಹುಟ್ಟಿದಂತಹ ಸ್ಥಳ ದಿನಾಂಕ ಸಮಯ ನೀವು ಯಾವ ಒಂದು ಭಾಗದವರು ಅಂದರೆ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಹೀಗೆ ಇವುಗಳನ್ನು ಹಾಕುವುದರ ಮೂಲಕ ಅಲ್ಲಿ ನಿಮ್ಮ ಜಾತಕಕ್ಕೆ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಮೊಬೈಲ್ ಮೂಲಕವೇ ನೀವು ತಿಳಿದುಕೊಳ್ಳಬಹುದಾಗಿದೆ. ಬದಲಿಗೆ ಜಾತಕ ಹೇಳುವವರ ಬಳಿ ಹೋಗಿ ಅವರಿಗೆ ಅಷ್ಟೊಂದು ಹಣ ಕೊಡುವುದರ ಬದಲು ನೀವೇ ನಿಮ್ಮ ಮೊಬೈಲ್ ನಲ್ಲಿ ಈ ರೀತಿಯಾಗಿ ನೋಡುವುದು ಉತ್ತಮ.

ಮನೆಯ ವಾಸ್ತು ಹೀಗೆ ಇರಬೇಕು.! ಹೀಗೆ ಮಾಡಿ ಮನೆ ಕಟ್ಟಿದರೆ ಶುಭ ಲಾಭ ಎರಡು ಇರುತ್ತದೆ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕು ಒಬ್ಬ ದೇವರಿಗೆ ಸೀಮಿತವಾಗಿದೆ. ಇದೇ ವಿಷಯಕ್ಕೆ ಕೆಲವು ದಿಕ್ಕಿನಲ್ಲಿ ಆ ದೇವರ ಅನುಗ್ರಹಕ್ಕೆ ಅನುಗುಣವಾಗಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದಾಗಿ ಕಚೇರಿ ಅಥವಾ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಿಯಮವನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ.

ಇನ್ನು ಮನೆಯ ನಿರ್ಮಾಣದ ವೇಳೆ ಈ ವಾಸ್ತು ಪ್ರಮುಖವಾಗಿರುವ ಹಿನ್ನಲೆ ದಿಕ್ಕಿನ ಪ್ರಾಮುಖ್ಯತೆ ತಿಳಿದು ಅದಕ್ಕೆ ತಕ್ಕಂತೆ ವಿನ್ಯಾಸ ಮಾಡಬೇಕಾಗುತ್ತದೆ. ಆ ಮೂಲಕ ಮನೆಯಲ್ಲಿ ಶಾಂತಿ ಸಮೃದ್ಧಿ ವಾತವಾರಣ ನಿರ್ಮಾಣವಾಗುತ್ತದೆ ವಾಸ್ತುಶಾಸ್ತ್ರದಲ್ಲಿ ದಿಕ್ಕಿಗೆ ಪ್ರಾಧಾನ್ಯತೆ ನೀಡಲಾಗಿದೆ.

ಋಣಾತ್ಮಕತೆ ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದಕ್ಕಾಗಿ ನಿರ್ದಿಷ್ಟ ದಿಕ್ಕಿನ ಅಧಿಪತಿಯಾದ ದೇವರ ನಿಯಮದಂತೆ ವಾಸ್ತು ನಿರ್ಮಾಣ ಮಾಡಲಾಗುತ್ತದೆ. ವಾಸ್ತು ಪ್ರಕಾರ ಮನೆಯ ಯಾವ ದಿಕ್ಕು ಯಾವ ದೇವರಿಗೆ ಸೇರಿದೆ ಅದರ ಮಹತ್ವ ಏನು? ಇದರಿಂದ ಯಾವ ಪ್ರಯೋಜನ ಎಂಬ ಮಾಹಿತಿ ಯನ್ನು ಈ ಕೆಳಗೆ ತಿಳಿಯೋಣ.

ಈ ಕುಬೇರ ಮುದ್ರೆ ಮಾಡುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ.! ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ.!

* ಪೂರ್ವ ದಿಕ್ಕು:  ಪೂರ್ವ ದಿಕ್ಕಿಗೆ ಇಂದ್ರ ಮತ್ತು ಸೂರ್ಯ ದೇವನನ್ನು ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ದಿಕ್ಕನ್ನು ಖಾಲಿ ಬಿಡಬೇಕು. ಇಲ್ಲಿ ಸೂರ್ಯನ ಬೆಳಕು ಬೀಳಬೇಕು ಎಂದು ಹೇಳಲಾಗುತ್ತದೆ. ಇದು ಸಂತೋಷ ಮತ್ತು ಯೋಗಕ್ಷೇಮಕ್ಕೆ ಅಗತ್ಯವೆಂದು ಪರಿಗಣಿಸಲಾಗಿದೆ. ಪೂರ್ವದ ಗ್ರಹವೆಂದರೆ ಸೂರ್ಯ.

* ಪಶ್ಚಿಮ ದಿಕ್ಕು:  ಪಶ್ಚಿಮ ದಿಕ್ಕಿನ ಅಧಿಪತಿ ದೇವರು ವರುಣ. ಈ ದಿಕ್ಕಿನಲ್ಲಿ ನೀವು ಸ್ನಾನಗೃಹ ಅಥವಾ ಅಡುಗೆಮನೆಯನ್ನು ಸಹ ನಿರ್ಮಿಸ ಬಹುದು. ವರುಣ ದೇವರನ್ನು ನೀರಿನ ಅಂಶದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪಶ್ಚಿಮವನ್ನು ಆಳುವ ಗ್ರಹ ಶನಿ.

* ಉತ್ತರ ದಿಕ್ಕು :  ಈ ದಿಕ್ಕಿನ ಅಧಿಪತಿ ಕುಬೇರ ಎಂದು ಪರಿಗಣಿಸಲಾ ಗಿದೆ. ಇದು ಆರ್ಧಿಕ ಲಾಭದ ದಿಕ್ಕು. ಈ ದಿಕ್ಕಿನಲ್ಲಿ ಬೀರು, ಹಣ, ಒಡವೆ ಗಳನ್ನು ಇರಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಇದರಿಂದ ಸಂಪತ್ತು ಹೆಚ್ಚುತ್ತದೆ. ಉತ್ತರ ಆಳುವ ಗ್ರಹ ಬುಧ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!

* ದಕ್ಷಿಣ ದಿಕ್ಕು :  ಈ ದಿಕ್ಕಿನ ಅಧಿಪತಿ ಯಮರಾಜ ಎಂದು ಪರಿಗಣಿಸ ಲಾಗುತ್ತದೆ. ಅವನು ಮರಣದ ದೇವರು. ಈ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇರಿಸಬೇಕು. ಈ ದಿಕ್ಕನ್ನು ಎಂದಿಗೂ ಖಾಲಿ ಬಿಡಬೇಡಿ. ಮಂಗಳವು ದಕ್ಷಿಣದ ಗ್ರಹವಾಗಿದೆ.

* ಈಶಾನ್ಯ:  ಪೂರ್ವ-ಉತ್ತರದ ಮಧ್ಯೆಯ ಕೋನ ಈಶಾನ್ಯ ಮೂಲೆ ಎಂದು ಕರೆಯಲಾಗುತ್ತದೆ. ಈ ದಿಕ್ಕಿನ ಮುಖ್ಯಸ್ಥ ಶಿವ. ಮುಖ್ಯ ಗ್ರಹ ಶಿಕ್ಷಕ. ಈಶಾನ್ಯದಲ್ಲಿ ದೇವಾಲಯವನ್ನು ನಿರ್ಮಿಸುವುದು ಉತ್ತಮ ವೆಂದು ಪರಿಗಣಿಸಲಾಗಿದೆ.

* ವಾಯುವ್ಯ ದಿಕ್ಕು :  ಪಶ್ಚಿಮ-ಉತ್ತರ ದಿಕ್ಕಿನ ನಡುವಿನ ಕೋನ ಈ ವಾಯುವ್ಯ ದಿಕ್ಕು. ವಾಯುವ್ಯ ಕೋನಕ್ಕೆ ಅಧಿಪತಿ   ಗಾಳಿ ದೇವರು. ಸ್ಟೋರ್ ರೂಂ, ಶೌಚಾಲಯ, ಸ್ನಾನಗೃಹ ಇತ್ಯಾದಿಗಳನ್ನು ಪಶ್ಚಿಮ ಕೋನದಲ್ಲಿ ಮಾಡುವುದು ಉತ್ತಮ. ವಾಯುವ್ಯ ಕೋನವನ್ನು ಆಳುವ ಗ್ರಹ ಚಂದ್ರ.

2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!

* ನೈಋತ್ಯ :  ವಾಸ್ತು ಪ್ರಕಾರ ದೇವರು ಮನೆ ನೈಋತ್ಯ ದಿಕ್ಕಿನಲ್ಲಿ ಇರಬೇಕು. ಈ ದಿಕ್ಕು ಭೂಮಿಯ ಅಂಶವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಈ ದಿಕ್ಕಿನಲ್ಲಿ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಇರಿಸಬಹುದು. ರಾಹು ನೈಋತ್ಯವನ್ನು ಆಳುವ ಗ್ರಹ.

* ಆಗ್ನೇಯ ದಿಕ್ಕು:  ಪೂರ್ವ-ದಕ್ಷಿಣದ ಮಧ್ಯೆ ಇರುವ ಕೋನ ಆಗ್ನೇಯ ದಿಕ್ಕು. ಈ ದಿಕ್ಕು ಬೆಂಕಿಯ ಅಂಶಕ್ಕೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಕಬಹುದು ಅಥವಾ ನೀವು ಅಡುಗೆ ಕೋಣೆ ನಿರ್ಮಿಸಬಹುದು. ಈ ದಿಕ್ಕಿನ ಮುಖ್ಯಸ್ಥ ಶುಕ್ರ.

https://youtu.be/8lsGP5L7E2w?si=3sUSdvU7i_VtJeW3

ಕರ್ಕಾಟಕ ರಾಶಿಯವರ ಲೈಫ್ ಟೈಮ್ ಭವಿಷ್ಯ.!

0

 

ಪ್ರತಿಯೊಬ್ಬ ಮನುಷ್ಯನು ಕೂಡ ಅವನ ಹುಟ್ಟಿದಂತಹ ಸಮಯ ಘಳಿಗೆ ದಿನದ ಆಧಾರವಾಗಿ ಅವನ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ. ಅವನು ಹುಟ್ಟಿದಂತಹ ಸಮಯ ಹಾಗೂ ಗ್ರಹಗಳ ಆಧಾರದ ಮೇಲೆ ಅವನ ಸಂಪೂರ್ಣವಾದಂತಹ ಭವಿಷ್ಯ ನಿಂತಿರುತ್ತದೆ.

ಅದೇ ರೀತಿಯಾಗಿ ಕೆಲವೊಂದಷ್ಟು ಜನ ಹುಟ್ಟಿ ದಂತಹ ಸಮಯಗಳಿಗೆ ದಿನ ಉತ್ತಮವಾಗಿದ್ದರೆ ಕೆಲವೊಂದಷ್ಟು ಜನ ಹುಟ್ಟಿದಂತಹ ಸಮಯಗಳಿಗೆ ದಿನ ಅವರ ಭವಿಷ್ಯ ಸಂಪೂರ್ಣವಾಗಿ ವಕ್ರವಾಗಿರುತ್ತದೆ ಎಂದೇ ಹೇಳಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಹುಟ್ಟಿದಂತಹ ಸಮಯ, ಘಳಿಗೆ ದಿನ ಒಂದೇ ರೀತಿಯಾಗಿ ಇರುವುದಿಲ್ಲ. ಅದು ವಿಭಿನ್ನವಾಗಿ ಇರುತ್ತದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ಕಾಟಕ ರಾಶಿಯವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ. ಹಾಗೂ ಅವರು ತಮ್ಮ ಜೀವನದಲ್ಲಿ ಮದುವೆಯ ವಿಚಾರವಾಗಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಬಯಸುತ್ತಾರೆ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!

ಅವರ ಪುರುಷ ಹಾಗೂ ಅವನ ಸ್ತ್ರೀ ಯಾವ ರೀತಿಯ ಗುಣ ಸ್ವಭಾವ ಹೊಂದಿರುತ್ತಾನೆ ಎಂದು ನೋಡುವುದಾದರೆ ಇವರು ಉತ್ತಮವಾದ ಪತಿ ಹಾಗೂ ಪತ್ನಿಯನ್ನು ಪಡೆದಿರುತ್ತಾರೆ ಎಂದೇ ಹೇಳಬಹುದು. ತಮ್ಮ ಸಾಂಸಾರಿಕ ಜೀವನದಲ್ಲಿ ಉತ್ತಮವಾದಂತಹ ನಿರ್ಧಾರಗಳನ್ನು ತೆಗೆದು ಕೊಳ್ಳುವುದರ ಮೂಲಕ ಒಗ್ಗಟ್ಟಾಗಿ ಇರುತ್ತಾರೆ.

ಆದರೆ ಕೆಲವೊಂದು ಸಂದರ್ಭದಲ್ಲಿ ಇವರ ಮನಸ್ಥಿತಿ ವಿಭಿನ್ನವಾಗಿದ್ದು ಸ್ವಲ್ಪ ದಿನಗಳ ಮಟ್ಟಿಗೆ ಇವರು ಜೊತೆಯಾಗಿದ್ದರೆ ಸ್ವಲ್ಪ ದಿನದ ಮಟ್ಟಿಗೆ ದೂರವಾಗಿ ಇರುವುದಕ್ಕೆ ಇಷ್ಟ ಪಡುತ್ತಾರೆ. ಸಂಸಾರ ಎಂದಮೇಲೆ ಅದರಲ್ಲಿ ಜಗಳ ಮನಸ್ತಾಪ ಪ್ರೀತಿ ಎಲ್ಲವೂ ಸಹ ಇದ್ದಿದ್ದೇ ಆದರೆ ಕೆಲವೊಂದು ಸಂದರ್ಭದಲ್ಲಿ ಈ ರೀತಿಯ ಪರಿಸ್ಥಿತಿಗಳು ಉಂಟಾಗುತ್ತದೆ.

ಇವರು ಅಧಿಕವಾದoತಹ ಹಣಕಾಸಿನ ಸಂಪಾದನೆ ಮಾಡುತ್ತಾರೆ ಆದರೆ ಇವರು ಹೆಚ್ಚಾಗಿ ಹಣವನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಒಂದಲ್ಲ ಒಂದು ರೀತಿಯಾಗಿ ಹಣ ಖರ್ಚಾಗುತ್ತಾ ಹೋಗುತ್ತದೆ ಹಾಗಾಗಿ ಈ ವಿಚಾರದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಇದಕ್ಕೆ ಪರಿಹಾರ ಮಾರ್ಗ ಏನು ಮಾಡಿಕೊಳ್ಳಬೇಕು ಎನ್ನುವುದನ್ನು ಬೇರೆಯವರ ಸಲಹೆಯನ್ನು ತಿಳಿದು ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ.

ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!

ಜೊತೆಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ನಿಮ್ಮ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಪ್ರತಿಯೊಂದು ನಿರ್ಧಾರದಲ್ಲಿ ಯೂ ಕೂಡ ಚಂಚಲತೆ ಇರುತ್ತದೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

* ಕರ್ಕಾಟಕ ರಾಶಿಯವರು ನೋಡುವುದಕ್ಕೆ ಸ್ವಲ್ಪ ವಕ್ರವಾಗಿದ್ದು ಅಂದರೆ ಅವರ ಕುತ್ತಿಗೆಯ ಭಾಗ ದಪ್ಪವಾಗಿದ್ದು ಅವರ ಹಿಂಬದಿಯೂ ಸಹ ಸ್ವಲ್ಪ ದಪ್ಪವಾಗಿರುತ್ತದೆ.
* ಜೊತೆಗೆ ನೀವು ನಿಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬರನ್ನು ಕೂಡ ಪ್ರೀತಿ ವಿಶ್ವಾಸದಿಂದ ನೋಡುವುದಕ್ಕೆ ಇಷ್ಟಪಡುತ್ತೀರಿ.
* ಹಾಗೂ ಎಲ್ಲರೊಂದಿಗೆ ನೀವು ಹೊಂದಿಕೊಳ್ಳುವಂತಹ ಗುಣ ಸ್ವಭಾವ ವನ್ನು ಹೊಂದಿರುತ್ತೀರಿ.

* ನಿಮಗೆ ನೀರನ್ನು ಕಂಡರೆ ಅತಿ ಹೆಚ್ಚಿನ ಆಸೆ ಅಂದರೆ ನೀರು ಇರುವ ಸ್ಥಳದಲ್ಲಿ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುತ್ತೀರಿ. ಉದಾಹರಣೆಗೆ, ಉದ್ಯಾನವನ ನದಿ ದಡದಲ್ಲಿ ನೀವು ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೀರಿ.
* ಕರ್ಕಾಟಕ ರಾಶಿಯವರು ತಮ್ಮದೇ ಆದಂತಹ ಸ್ಥಳದಲ್ಲಿ ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಿ ಅದರಲ್ಲಿ ವಾಸ ಮಾಡುವಂತಹ ಅದೃಷ್ಟ ವನ್ನು ಹೊಂದಿರುತ್ತೀರಿ ಎಂದೇ ಹೇಳಬಹುದು.

ಶನಿ ಪ್ರವೇಶಕ್ಕೂ ಮುನ್ನ ಈ ಸೂಚನೆಗಳನ್ನು ಕೊಡುತ್ತಾರೆ. ಆಗಲೇ ತಿಳಿದುಕೊಂಡು ಎಚ್ಚೆತ್ತುಕೊಂಡರೆ ಸಮಸ್ಯೆ ಇರುವುದಿಲ್ಲ.!

ಮೊದಲೇ ಹೇಳಿದಂತೆ ಚಂದ್ರನು ನಿಮ್ಮ ರಾಶಿಯಲ್ಲಿ ಇದ್ದಂತಹ ಸಮಯ ದಲ್ಲಿ ಈ ರೀತಿಯಾದಂತಹ ಫಲಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಇದನ್ನು ತಿಳಿದುಕೊಂಡು ಆನಂತರ ನೀವು ಕೆಲವೊಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ನಿಮಗೆ ಉತ್ತಮವಾದ ಲಾಭ ಸಿಗುತ್ತದೆ.

ಗಜಕರ್ಣ, ಕಜ್ಜಿ, ತುರಿಕೆ, ಏಳು ದಿನದಲ್ಲಿ ಮಾಯಾ.!

 

ಗಜಕರ್ಣ, ಕಜ್ಜಿ, ತುರಿಕೆ, ಈ ಒಂದು ಸಮಸ್ಯೆ ಕೆಲವೊಂದು ಜನರಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುತ್ತದೆ ಹೌದು ಈ ಸಮಸ್ಯೆ ಬೇರೊಬ್ಬರಲ್ಲಿ ಹೇಳಿಕೊಳ್ಳುವುದಕ್ಕೂ ಕೂಡ ಸ್ವಲ್ಪ ಮುಜುಗರ ಪಡುವಂತಹ ಸಮಸ್ಯೆಯಾಗಿದ್ದು ಇದು ಅತಿ ಹೆಚ್ಚಿನ ತೊಂದರೆಯನ್ನು ಉಂಟುಮಾಡು ತ್ತದೆ ಎಂದೇ ಹೇಳಬಹುದು.

ಹೌದು ಯಾರು ಹೆಚ್ಚಾಗಿ ಬೆವರುತ್ತಾರೋ ಅಂತವರಲ್ಲಿ ಈ ರೀತಿಯ ಸಮಸ್ಯೆ ಕಾಣಿಸಿ ಕೊಳ್ಳುವುದು ಸರ್ವೇಸಾಮಾನ್ಯ ಹೌದು. ನಮ್ಮ ದೇಹದ ಕೆಲವೊಂದಷ್ಟು ಭಾಗಗಳಲ್ಲಿ ಬೆವರು ಉಂಟಾಗುತ್ತದೆ. ಅಂತಹ ಸ್ಥಳಗಳಲ್ಲಿ ಈ ಒಂದು ಗಜಕರ್ಣ ಕಜ್ಜಿ ತುರಿಕೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಹಾಗೆಂದ ಮಾತ್ರಕ್ಕೆ ಪ್ರತಿಯೊಬ್ಬರಿಗೂ ಈ ಸಮಸ್ಯೆ ಉಂಟಾಗುತ್ತದೆ ಎಂದರ್ಥ ಅಲ್ಲ ಹೆಚ್ಚಾಗಿ ಬೆವರುವಂತಹ ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೂ ಯಾರು ತಮ್ಮ ದೇಹದ ಶುಚಿತ್ವವನ್ನು ಸರಿಯಾಗಿ ಕಾಪಾಡಿ ಕೊಳ್ಳುವುದಿಲ್ಲವೋ ಅಂತವರಲ್ಲಿಯೂ ಸಹ ಈ ಸಮಸ್ಯೆ ಕಾಣಿಸಿ ಕೊಳ್ಳುವುದು ಸರ್ವೇಸಾಮಾನ್ಯ.

ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ಆರೋಗ್ಯವನ್ನು ಅಂದರೆ ತಮ್ಮ ದೇಹದ ಒಳಗಿನ ಆರೋಗ್ಯ ವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ದೇಹದ ಹೊರಗಿನ ಭಾಗವನ್ನು ಕೂಡ ಶುಚಿತ್ವವಾಗಿ ಅಂದರೆ ಆರೋಗ್ಯವಾಗಿ ಇಟ್ಟುಕೊಳ್ಳು ವಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ಇಲ್ಲವಾದಲ್ಲಿ ಮೇಲೆ ಹೇಳಿದಂತಹ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಈ ಸಮಸ್ಯೆ ಒಮ್ಮೆ ಬಂತು ಎಂದರೆ ಅದನ್ನು ದೂರ ಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಈ ಸಮಸ್ಯೆ ಬರುವುದಕ್ಕೂ ಮೊದಲು ಯಾವ ಕೆಲವು ಆರೋಗ್ಯಕರ ವಿಧಾನವನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡು ಆ ರೀತಿಯಾಗಿ ಇರುವುದು ತುಂಬಾ ಒಳ್ಳೆಯದು.

ಉದಾಹರಣೆಗೆ ಕಂಕಳಿನ ಭಾಗದಲ್ಲಿ, ಕುತ್ತಿಗೆ, ತೊಡೆಯ ಭಾಗಗಳಲ್ಲಿ ಕಾಲುಗಳ ಬೆರಳುಗಳಲ್ಲಿಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಹೌದು ಈ ಸ್ಥಳದಲ್ಲಿ ಬೆವರು ನಿಲ್ಲುವುದರಿಂದ ಸಮಸ್ಯೆಗಳು ಕಾಣಿಸಿಕೊಳ್ಳು ವುದು ಸರ್ವೇಸಾಮಾನ್ಯ.

ಹೆಚ್ಚಿನ ಜನ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಕೆಲವೊಂದು ಕ್ರೀಮ್ ಗಳನ್ನು ಸಹ ಹಚ್ಚಿಕೊಳ್ಳುತ್ತಾರೆ. ಆದರೆ ಅದು ಸಂಪೂರ್ಣವಾಗಿ ಹೋಗುವುದಿಲ್ಲ ಸ್ವಲ್ಪ ದಿನಗಳ ಮಟ್ಟಿಗೆ ಹೋದರೂ ಮತ್ತೆ ಅದೇ ಸ್ಥಳದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.

ಹಾಗಾಗಿ ಈ ವಿಧಾನವನ್ನು ಅನುಸರಿಸುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಒಂದು ವಾರ ಮಾಡಿ ಹಚ್ಚಿದರೆ ಸಾಕು ನಿಮ್ಮ ಕಜ್ಜಿ ಗಜಕರ್ಣ ತುರಿಕೆಯಂತಹ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ. ಹಾಗಾದರೆ ಅದನ್ನು ಮಾಡುವುದು ಹೇಗೆ ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ. ಒಂದು ಹಿಡಿ ಬೇವಿನ ಸೊಪ್ಪು, ಒಂದು ನಿಂಬೆಹಣ್ಣು, ಅರ್ಧ ಚಮಚ ಅರಿಶಿನ.

ಮಾಡುವ ವಿಧಾನ :- ಬೇವಿನ ಸೊಪ್ಪನ್ನು ಚೆನ್ನಾಗಿ ಕುಟ್ಟಿ ಅದರ ರಸವನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಚಿಟಿಕೆ ಅರಿಶಿಣ ಹಾಕಿ ಮಿಶ್ರಣ ಮಾಡಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಮೂರು ತಿಂಗಳುಗಳ ಕಾಲ ಕಜ್ಜಿ ತುರಿಕೆ ಆಗಿರುವ ಸ್ಥಳಕ್ಕೆ ಹಚ್ಚಬೇಕು.

ಈ ರೀತಿ ಈ ವಿಧಾನ ಅನುಸರಿಸುವುದರಿಂದ ನಿಮಗೆ ಈ ಒಂದು ಸಮಸ್ಯೆ ಸಂಪೂರ್ಣವಾಗಿ ದೂರವಾಗುವುದರ ಜೊತೆಗೆ ಅದರ ಒಂದು ಕಲೆಯು ಕೂಡ ನಿಮಗೆ ತಿಳಿಯದ ಹಾಗೆ ಮಾಯವಾಗುತ್ತದೆ. ಈ ವಿಧಾನ ನಿಮಗೆ ನಿಧಾನವಾದರೂ ಸಹ ಇದರಿಂದ ಸಂಪೂರ್ಣವಾದ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದು. ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಇಲ್ಲದೆ ಇರುವುದರಿಂದ ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.

https://youtu.be/2x24KUSFdRY?si=HI200UvRoYB7Jg0i

ಈ ಕುಬೇರ ಮುದ್ರೆ ಮಾಡುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ.! ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ.!

 

ಯೋಗ ಮುದ್ರೆಗಳ ಪ್ರಕಾರ ಕೆಲವೊಂದು ಮುದ್ರೆಗಳು ನಮ್ಮ ಜೀವನದ ಹಲವಾರು ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದೇ ಹೇಳಬಹುದು. ಹೌದು ಕೆಲವೊಂದು ಮುದ್ರೆಗಳನ್ನು ನಾವು ಪ್ರತಿನಿತ್ಯ ಮಾಡುವುದರಿಂದ ನಮ್ಮ ಜೀವನದಲ್ಲಿ ಎದುರಾಗುವಂತಹ ಕೆಲವೊಂದಷ್ಟು ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದರ ಜೊತೆಗೆ ನಮ್ಮ ಆರೋಗ್ಯವನ್ನು ಸಹ ಅಭಿವೃದ್ಧಿ ಮಾಡಿಕೊಳ್ಳಬಹುದು.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮುದ್ರೆ ಯನ್ನು ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿ ಅಧಿಕವಾದಂತಹ ಲಾಭವನ್ನು ಅಂದರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಸಹ ಹೊಂದಬಹುದು ಹಾಗಾದರೆ ಆ ಒಂದು ಮುದ್ರೆ ಯಾವುದು? ಅದನ್ನು ಮಾಡುವುದರಿಂದ ನಾವು ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ.

ಹೌದು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕುಬೇರ ಮುದ್ರೆ ಎಂದರೇನು ಹಾಗೂ ಇದನ್ನು ಮಾಡುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಕುಬೇರ ಎಂದರೆ ಏನು ಎಂದು ನೋಡುವುದಾದರೆ ಉತ್ತರ ದಿಕ್ಕಿನಿಂದ ಈ ಕುಬೇರ ಬರುತ್ತಾನೆ ಅಂದರೆ ತಮ್ಮ ಹೆಗಲಿನ ಮೇಲೆ ಹಣಕಾಸಿನ ದೊಡ್ಡ ಚೀಲವನ್ನೇ ಹೊತ್ತು ತರುತ್ತಾನೆ ನಮ್ಮ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ತರುತ್ತಾನೆ ಎಂದು ಕುಬೇರನಿಗೆ ಹೇಳುತ್ತಾರೆ.

ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ತಿಳಿದಿರುವವರು ತಮ್ಮ ಮನೆಗಳಲ್ಲಿ ಹಣಕಾಸನ್ನು ಹೊತ್ತಿರುವಂತಹ ಕುಬೇರನ ವಿಗ್ರಹವನ್ನು ತಂದಿಟ್ಟುಕೊಳ್ಳುತ್ತಾರೆ. ಅದೇ ರೀತಿಯಾಗಿ ಈ ದಿನ ಕುಬೇರ ಮುದ್ರೆ ಎಂದರೇನು? ಇದನ್ನು ಮಾಡುವುದರಿಂದ ಏನೆಲ್ಲಾ ಪ್ರಯೋಜನ ಪಡೆಯಬಹುದು ಎನ್ನುವುದನ್ನು ಈ ದಿನ ತಿಳಿಯೋಣ.

ಕುಬೇರ ಮುದ್ರೆಯು ಹಸ್ತ ಮುದ್ರೆಯಾಗಿದ್ದು ಅದು ಶನಿ, ಗುರು ಮತ್ತು ಮಂಗಳನ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ನಿಮ್ಮ ಆಸೆಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಮುದ್ರೆಯು ಮುಖ್ಯವಾಗಿ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಮೃದ್ಧಿ ಮತ್ತು ಸಮೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ.

ಹಾಗಾದರೆ ಈ ದಿನ ಕುಬೇರ ಮುದ್ರೆಯನ್ನು ಹೇಗೆ ಮಾಡುವುದು ಹಾಗೂ ಯಾವ ಬೆರಳುಗಳ ಸಹಾಯದಿಂದ ಉಪ ಯೋಗಿಸಿ ಈ ಕುಬೇರ ಮುದ್ರೆಯನ್ನು ಮಾಡಬಹುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ. ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳುಗಳ ಬಳಕೆಯು ಕುಬೇರ ಮುದ್ರೆಯನ್ನು ರೂಪಿಸುತ್ತದೆ. ಕೆಳಗೆ ತಿಳಿಸಲಾದ ಗ್ರಹಗಳ ಗುಣಗಳ ಸಹಾಯದಿಂದ ಸಾಧಕನಿಗೆ ಶಕ್ತಿಯ ಉಲ್ಬಣವನ್ನು  ಹೆಚ್ಚಿಸುತ್ತದೆ.

* ಹೆಬ್ಬೆರಳು :- ಈ ಬೆರಳು ಮಂಗಳ ಗ್ರಹದ ಗುಣಲಕ್ಷಣಗಳನ್ನು ಹೊಂದಿದೆ, ಇದು ಅಗ್ನಿ ಅಂಶದ ಸ್ಥಳವಾಗಿದೆ. ಇದು ಈ ಬೆರಳಿನ ಸಹಾಯದಿಂದ ನಿಮಗೆ ದೈಹಿಕ ಶಕ್ತಿ, ನಾಯಕತ್ವದ ಸಾಮರ್ಥ್ಯ, ಆತ್ಮ ವಿಶ್ವಾಸ ಮತ್ತು ಧೈರ್ಯವನ್ನು ನೀಡುತ್ತದೆ.

* ತೋರುಬೆರಳು :- ಈ ಬೆರಳು ಗುರು ಗ್ರಹದ ಲಕ್ಷಣಗಳನ್ನು ಹೊಂದಿದೆ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಗಾಳಿಯ ಅಂಶವಾಗಿದೆ. ಶಿಕ್ಷಣ, ಬುದ್ಧಿವಂತಿಕೆ, ಆಜ್ಞೆ, ಆಧ್ಯಾತ್ಮಿಕತೆ ಅದರ ಪ್ರಯೋಜನಕಾರಿ ಗುಣಲಕ್ಷಣಗಳು.

* ಮಧ್ಯದ ಬೆರಳು :- ಈ ಬೆರಳು ಶನಿ ಗ್ರಹದ ಗುಣಲಕ್ಷಣಗಳನ್ನು ಹೊಂದಿದೆ. ಇದು ವ್ಯಕ್ತಿಯನ್ನು ಕರ್ಮ ಮಾಡಲು ಪ್ರೋತ್ಸಾಹಿಸುತ್ತದೆ ಮತ್ತು ವಿನಮ್ರತೆಯನ್ನು ಪ್ರೋತ್ಸಾಹಿಸುತ್ತದೆ.

ಈ ಮೇಲೆ ಹೇಳಿದಂತೆ ಈ ಒಂದು ಮುದ್ರೆಯನ್ನು ಈ ವಿಧಾನ ಅನುಸರಿಸು ವುದರ ಮೂಲಕ ಮಾಡುವುದರಿಂದ ನಿಮ್ಮ ಎಲ್ಲ ಇಷ್ಟಾರ್ಥಗಳನ್ನು ಸಹ ಸಿದ್ಧಿಸಿಕೊಳ್ಳಬಹುದು ಹಾಗೂ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಗೊಂದಲ ಇದ್ದರೂ ಸಹ ಅವೆಲ್ಲವೂ ದೂರವಾಗುತ್ತದೆ. ಪ್ರತಿನಿತ್ಯ ನೀವು ಈ ಒಂದು ಅಭ್ಯಾಸವನ್ನು ಮಾಡುವುದು ತುಂಬಾ ಒಳ್ಳೆಯದು.

ಈ ಮುಳ್ಳು ತಿಂದರೆ ಸರ್ವ ರೋಗಗಳು ಮಂಗಮಾಯ.!

 

ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ಎಲ್ಲರಿಗೂ ಕೂಡ ಅನುಕೂಲವಾಗಿದ್ದು ಇದರ ಪ್ರಯೋಜನ ನೀವೇನಾದರೂ ತಿಳಿದರೆ ಪ್ರತಿಯೊಬ್ಬರೂ ಕೂಡ ಇದನ್ನು ನೀವು ಅನುಸರಿಸುತ್ತೀರಿ ಹೌದು ನಿಮ್ಮ ಸರ್ವ ರೋಗಗಳನ್ನು ಸಹ ದೂರ ಮಾಡುತ್ತದೆ ಎಂದರೆ ನೀವು ಆಶ್ಚರ್ಯ ಪಡಲೇಬೇಕು.

ಹೌದು ಆಯುರ್ವೇದ ಸಿದ್ಧಾಂತದ ಪ್ರಕಾರ ನಮ್ಮ ಪ್ರಕೃತಿಯಲ್ಲಿ ಇರುವಂತಹ ಹಲವಾರು ರೀತಿಯ ಗಿಡಮೂಲಿಕೆ ಗಳು ನಮ್ಮ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮುಳ್ಳು ನಿಮ್ಮ ಸರ್ವ ರೋಗಗಳನ್ನು ಸಹ ದೂರ ಮಾಡುತ್ತದೆ ಹಾಗಾದರೆ ಆ ಮುಳ್ಳು ಯಾವುದು.

ಅದನ್ನು ಯಾವ ವಿಧಾನವಾಗಿ ಹೇಗೆ ಉಪಯೋಗಿಸುವುದರಿಂದ ನಾವು ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಹಾಗೂ ಈ ಮುಳ್ಳು ನಿಮಗೆ ಎಲ್ಲೆಲ್ಲಿ ಸಿಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಮೊದಲೇ ಹೇಳಿದಂತೆ ನಿಮ್ಮ ಸರ್ವ ರೋಗಗಳನ್ನು ದೂರ ಮಾಡುವ ಶಕ್ತಿ ಹೊಂದಿರುವಂತಹ ಆ ಒಂದು ಮುಳ್ಳು, ನೆಗ್ಗಿನ ಮುಳ್ಳು ಹೌದು ಈ ಒಂದು ಸಸ್ಯವು ಉತ್ತರ ಕರ್ನಾಟಕದ ಭಾಗದಲ್ಲಿ ಹೊಲಗದ್ದೆ ಬಯಲಿ ನಲ್ಲಿ ಸರಾಗವಾಗಿ ಬೆಳೆಯುವಂತಹ ಒಂದು ಸಸ್ಯವಾಗಿದೆ ಹಾಗೂ ಪ್ರತಿಯೊಂದು ಭಾಗದಲ್ಲಿಯೂ ಕೂಡ ಈ ಒಂದು ಮುಳ್ಳನ್ನು ನಾವು ಕಾಣಬಹುದು.

ಆಯುರ್ವೇದದಲ್ಲಿ ಇದನ್ನು ಗೋ ಕ್ಷುರ ಎಂದು ಕರೆಯುತ್ತಾರೆ. ನೆಗ್ಗಿನ ಮುಳ್ಳನ್ನು ನೀವು ಗ್ರಂಥಿಗೆ ಅಂಗಡಿಗಳಲ್ಲಿಯೂ ಸಹ ಖರೀದಿ ಮಾಡಬಹುದು. ಹಾಗಾದರೆ ಈ ದಿನ ನೆಗ್ಗಿನ ಮುಳ್ಳನ್ನು ಹೇಗೆ ಉಪಯೋಗಿಸುವುದರಿಂದ ಯಾವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿಯೋಣ.

* ಈ ನೆಗ್ಗಿನ ಮುಳ್ಳು ತಂಪಿನ ಗುಣವನ್ನು ಹೊಂದಿದೆ. ಹಾಗೂ ಈ ನೆಗ್ಗಿನ ಮುಳ್ಳು ಸ್ನಿಗ್ಧ ಗುಣವನ್ನು ಹೊಂದಿದೆ. ಈ ಎರಡು ಗುಣಗಳು ಇದರಲ್ಲಿ ಇರುವುದರಿಂದ ವಾತ ಮತ್ತು ಪಿತ್ತದೋಷಗಳನ್ನು ಸರಿಪಡಿಸುವಲ್ಲಿ ಇದು ಬಹಳ ಸಹಕಾರಿಯಾಗಿದೆ.

* ಮಾಂಸ ಖಂಡಗಳಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳುವುದು ಅಂದರೆ ಸ್ನಾಯುಗಳಲ್ಲಿ ಸೆಳೆತ ಕೈಕಾಲುಗಳಲ್ಲಿ ನೋವು, ದೇಹದಲ್ಲಿ ಶಕ್ತಿ ಇಲ್ಲದೆ ಇರುವುದು ಇಂತಹ ಸಮಸ್ಯೆ ಇರುವವರು ಇದನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು.

* ಯಾರಲ್ಲಿ ಮೂತ್ರಕ್ಕೆ ಸಂಬಂಧಿಸಿದ ಯಾವುದೇ ದೋಷ ಇರುತ್ತ ದೆಯೋ ಈ ಎಲ್ಲ ಸಮಸ್ಯೆಗಳನ್ನು ಸಹ ಇದು ದೂರ ಮಾಡುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಹಾಗೂ ಕಿಡ್ನಿಯ ಶಕ್ತಿಯನ್ನು ಸಹ ಇದು ಹೆಚ್ಚಿಸುತ್ತದೆ.

ಹಾಗಾದರೆ ಈ ನೆಗ್ಗಿನ ಮುಳ್ಳಿನ ಪುಡಿಯನ್ನು ಯಾವ ರೀತಿಯಾಗಿ ನಾವು ಉಪಯೋಗಿಸಬೇಕು ಎಂದು ನೋಡುವುದಾದರೆ.
ನೆಗ್ಗಿನ ಮುಳ್ಳಿನ ಅರ್ಧ ಚಮಚ ಪುಡಿಯನ್ನು ಒಂದು ಲೋಟ ಹಾಲು ಅಥವಾ ನೀರಿಗೆ ಮಿಶ್ರಣ ಮಾಡಿ ರಾತ್ರಿ ಊಟಕ್ಕೂ ಅರ್ಧ ಗಂಟೆಯ ಮೊದಲು ಇದನ್ನು ಸೇವನೆ ಮಾಡಬೇಕು.

ಈ ರೀತಿ ಸೇವನೆ ಮಾಡುವುದ ರಿಂದ ಮೇಲೆ ಹೇಳಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಅದರಲ್ಲೂ ಯಾವ ಪುರುಷರ ಸ್ಪರ್ಮ್ ಕೌಂಟ್ ಕಡಿಮೆ ಇರುತ್ತದೆಯೋ ಅಂತವರು ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/a25V8Vv3rfE?si=q8pYiDuBJ03Fnw6v

ದೇಹಕ್ಕೆ ಕ್ಯಾಲ್ಸಿಯಂ ಅಂಶ ಒದಗಿಸುವ 5 ಆಹಾರಗಳು.! ಇವುಗಳನ್ನು ಸೇವಿಸಿದ್ರೆ ಬಲ ಹೀನತೆ, ಮೂಳೆಗಳ ಸವೆತ, ನಿಶ್ಯಕ್ತಿ ಯಾವುದು ಬರಲ್ಲ.!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಕ್ಯಾಲ್ಸಿಯಂ ಕೊರತೆ ಅಧಿಕವಾಗಿ ಕಾಣಿಸಿಕೊಳ್ಳುತ್ತಿದೆ ಹೌದು ಇತ್ತೀಚಿನ ದಿನದಲ್ಲಿ ಪ್ರತಿಯೊ ಬ್ಬರು ಸೇವಿಸುತ್ತಿರುವಂತಹ ಆಹಾರದಲ್ಲಿ ಯಾವುದೇ ರೀತಿಯಾದಂತಹ ಅಧಿಕವಾದ ಕ್ಯಾಲ್ಸಿಯಂ ಅಂಶ ಇಲ್ಲದೆ ಇರುವ ಕಾರಣ ಪ್ರತಿಯೊಬ್ಬರಲ್ಲಿ ಯೂ ಕೂಡ ಕ್ಯಾಲ್ಸಿಯಂ ಕೊರತೆ ಎನ್ನುವುದು ಕಾಣಿಸಿಕೊಳ್ಳುತ್ತಿದೆ.

ಹೌದು ದೇಹದಲ್ಲಿ ಕಾಣಿಸಿಕೊಳ್ಳುವಂತಹ ಕೆಲವೊಂದು ಸಮಸ್ಯೆಗಳು ನಮಗೆ ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗಿದೆ ಎಂದೇ ಅರ್ಥ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ದೇಹದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಾಣಿಸಿಕೊಂಡರು ಸಹ ಅದು ಯಾವ ಒಂದು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಮಹಿಳೆಯರೇ ತಲೆ ಬಾಚಿ ತಲೆ ಕೂದಲನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದೀರಾ.? ಈ ವಿಷಯದ ಬಗ್ಗೆ ಎಚ್ಚರವಿರಲಿ.!

ಹಾಗಾಗಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರು ಆ ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಆಸ್ಪತ್ರೆಗಳಿಗೆ ಹೋಗಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವು ದರ ಮೂಲಕ ಅವರು ಹೇಳುವಂತಹ ಕೆಲವೊಂದು ಆಹಾರ ಪದ್ಧತಿಯನ್ನು ಹಾಗೂ ಅವರು ಕೊಡುವಂತಹ ಕೆಲವೊಂದಷ್ಟು ಔಷಧಿಗಳನ್ನು ಪ್ರತಿಯೊಬ್ಬರು ಉಪಯೋಗಿಸುವುದರ ಮೂಲಕ ಈ ಸಮಸ್ಯೆಯನ್ನು ನೀವು ಸರಿಪಡಿಸಿಕೊಳ್ಳಬಹುದು.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿದಿನ ನಾವು ಯಾವ ರೀತಿಯ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ನಮಗೆ ಯಾವ ಕ್ಯಾಲ್ಸಿಯಂ ಸಿಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!

ಹಾಗೂ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಯಾವ ಆಹಾರ ಕ್ರಮವನ್ನು ಅಂದರೆ ಯಾವ ಆಹಾರವನ್ನು ಸೇವನೆ ಮಾಡುವುದರಿಂದ ಅಧಿಕವಾದ ಕ್ಯಾಲ್ಸಿಯಂ ಅಂಶ ಪಡೆದುಕೊಳ್ಳಬಹುದು ಎನ್ನುವುದನ್ನು ಸಹ ತಿಳಿದು ಕೊಳ್ಳೋಣ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಒಂದು ದಿನಕ್ಕೆ 1000 MG ಕ್ಯಾಲ್ಸಿಯಂ ಅವಶ್ಯಕತೆ ಇದೆ ಹಾಗಾದರೆ ಯಾವ ಆಹಾರ ಪದ್ಧತಿಯಲ್ಲಿ ಹೆಚ್ಚು ಕ್ಯಾಲ್ಸಿಯಂ ಅಂಶ ಇದೆ ಎಂದು ನೋಡುವುದಾದರೆ.

* ಎಳ್ಳು :- ಹೌದು ಎಳ್ಳಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶ ಇದ್ದು ನಮ್ಮ ಆಹಾರ ಪದ್ಧತಿಯಲ್ಲಿ ಎಳ್ಳನ್ನು ಸೇವನೆ ಮಾಡುವುದು ಬಹಳ ಮುಖ್ಯ ಬದಲಿಗೆ ಎಳ್ಳೆಣ್ಣೆಯನ್ನು ನಮ್ಮ ಅಡುಗೆಯಲ್ಲಿ ಉಪಯೋಗಿಸುವುದರ ಮೂಲಕ ನಾವು ಪ್ರತಿನಿತ್ಯ ಅಧಿಕವಾದಂತಹ ಕ್ಯಾಲ್ಸಿಯಂ ಅಂಶವನ್ನು ಪಡೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆಹಾರ ಪದ್ಧತಿ ಯಲ್ಲಿ ಸಾಮಾನ್ಯ ಎಣ್ಣೆಗಿಂತ ಎಳ್ಳೆಣ್ಣೆಯನ್ನು ಉಪಯೋಗಿಸುವುದು ಉತ್ತಮ.

ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!

ಉದಾಹರಣೆಗೆ 100 ಗ್ರಾಂ ಎಳ್ಳಿನಲ್ಲಿ 800 ಮಿಲಿ ಗ್ರಾಂ ನಷ್ಟು ಕ್ಯಾಲ್ಸಿಯಂ ಅಂಶ ಇದೆ. ಹಾಗಾಗಿ ದಿನಕ್ಕೆ ಒಂದು ಚಮಚ ಎಳ್ಳನ್ನು ತಿಂದರೆ ಅಧಿಕವಾದಂತಹ ಕ್ಯಾಲ್ಸಿಯಂ ಅನ್ನು ನಾವು ಪಡೆಯಬಹುದು.

* ಹಾಲು :- ಶುದ್ಧವಾದಂತಹ ಹಾಲಿನಲ್ಲಿಯೂ ಕೂಡ ನಮಗೆ ಅಧಿಕ ವಾದ ಕ್ಯಾಲ್ಸಿಯಂ ಅಂಶ ಸಿಗುತ್ತದೆ ಆದ್ದರಿಂದ ಪ್ರತಿನಿತ್ಯ 200ml ಹಾಲನ್ನು ಕುಡಿದರೆ ಅದರಲ್ಲಿ ನಮಗೆ 260 ಮಿಲಿ ಗ್ರಾಂ ನಷ್ಟು ಕ್ಯಾಲ್ಸಿಯಂ ಅಂಶ ಸಿಗುತ್ತದೆ.

2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!

* ಮೊಸರು :- ಮೊಸರಿನಲ್ಲಿಯೂ ಕೂಡ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಂಶ ಇದ್ದು ಪ್ರತಿನಿತ್ಯ ಬೆಳಿಗ್ಗೆ ಅಥವಾ ಮಧ್ಯಾಹ್ನ 200ml ಮೊಸರನ್ನು ಸೇವಿಸುವುದರಿಂದ ಅದರಲ್ಲಿ ನಿಮಗೆ 380 ಮಿಲಿ ಗ್ರಾಂ ನಷ್ಟು ಕ್ಯಾಲ್ಸಿಯಂ ಅಂಶ ಸಿಗುತ್ತದೆ.

* ಪನ್ನೀರ್ :- ಪನ್ನೀರ್ ನಲ್ಲಿಯೂ ಸಹ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಂಶ ಇದ್ದು ಪ್ರತಿನಿತ್ಯ 100 ಗ್ರಾಂ ಪನ್ನೀರ್ ಸೇವನೆ ಮಾಡಿದರೆ ನಮಗೆ 100 mg ಕ್ಯಾಲ್ಸಿಯಂ ಸಿಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/7ASx0g0mS28?si=1gM7TXP2LXaNAO5F

ಮಹಿಳೆಯರೇ ತಲೆ ಬಾಚಿ ತಲೆ ಕೂದಲನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದೀರಾ.? ಈ ವಿಷಯದ ಬಗ್ಗೆ ಎಚ್ಚರವಿರಲಿ.!

 

ತಲೆ ಕೂದಲನ್ನು ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ತಲೆ ಬಾಚುವುದಕ್ಕೆ ತಲೆ ಕೂದಲನ್ನು ಕಟ್ ಮಾಡಿಸುವುದಕ್ಕೆ ಮತ್ತು ತಲೆ ಸ್ನಾನ ಮಾಡುವುದಕ್ಕೆ ಸಾಮೂದ್ರಿಕ ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳನ್ನು ಹೇರಲಾಗಿದೆ.

ಈ ಪ್ರಕಾರ ನಡೆದುಕೊಳ್ಳುವವರಿಗೆ ಕ’ಷ್ಟಗಳು ಕಡಿಮೆಯಾಗಿ ಸಂಪತ್ತು ಅಭಿವೃದ್ಧಿ ಆಗುತ್ತದೆ ಹಾಗೆಯೇ ತಲೆ ಕೂದಲಿನ ಬಗ್ಗೆ ನಿರ್ಲಕ್ಷ ಮಾಡಿದರೆ ಸಮಸ್ಯೆಗಳು ತಪ್ಪುವುದಿಲ್ಲ. ಮಹಿಳೆಯರು ತಲೆ ಬಾಚಿ ತಲೆ ಕೂದಲನ್ನು ಹಾಗೆ ಬಿಸಾಕುತ್ತಾರೆ, ಕೆಲವರು ಕಸದ ಬುಟ್ಟಿಗೆ ಹಾಕುತ್ತಾರೆ, ಕೆಲವರು ದಿನದಲ್ಲಿ ಯಾವಾಗ ಬೇಕಾದರೂ ತಲೆ ಸ್ನಾನ ಮಾಡುತ್ತಾರೆ ಕೆಲವರು ಇಷ್ಟ ಬಂದಾಗ ತಲೆ ಕೂದಲು ಕಟ್ ಮಾಡಿಸಿಕೊಳ್ಳುತ್ತಾರೆ ಇಂತಹವರೆಲ್ಲರೂ ಇದು ನಿಮ್ಮ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲೇಬೇಕು.

500 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಕುಲದೀಪಕ ರಾಜಯೋಗ, ಕುಂಭ ರಾಶಿಯವರಿಗೆ ಲಭಿಸಲಿದೆ ಅಪಾರ ಸಿರಿ ಸಂಪತ್ತು.!

ತಲೆ ಕೂದಲು ಉದ್ದವಾಗಿರಬೇಕು, ದಟ್ಟವಾಗಿರಬೇಕು ಮತ್ತು ಕಪ್ಪಾಗಿರಬೇಕು ಹೀಗೆ ಹೆಣ್ಣು ಮಕ್ಕಳಿಗೆ ತಲೆ ಕೂದಲ ಮೇಲೆ ವಿಪರೀತ ವ್ಯಾಮೋಹ ಒಂದು ಕಾಲದಲ್ಲಿ ಇತ್ತು. ಆದರೆ ಈಗಿನ ಕಾಲದಲ್ಲಿ ತಲೆಕೂದಲನ್ನು ಸರಿಯಾಗಿ ನಿರ್ವಹಿಸಲು ಸಮಯ ಇಲ್ಲ ಎನ್ನುವ ನೆಪ ಹೇಳಿ ತಲೆ ಕೂದಲನ್ನು ತುಂಬಾ ಶಾರ್ಟ್ ಮಾಡಿಕೊಳ್ಳುವ ಚಾಳಿ ಇದೆ ಜೊತೆಗೆ ತಲೆಕೂದಲು ಹಾಗೆ ಬಿಟ್ಟುಕೊಂಡು ಕಾಲೇಜುಗಳಿಗೆ ಕಚೇರಿಗಳಿಗೆ ಹೋಗುವ ಫ್ಯಾಷನ್ ಶುರುವಾಗಿದೆ.

ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳು ಅದರಲ್ಲೂ ವಿವಾಹಿತ ಹೆಣ್ಣು ಮಕ್ಕಳು ಈ ರೀತಿ ಮಾಡಲೇಬಾರದು ಎನ್ನುವ ನಿಯಮವಿದೆ. ರೀತಿ ಮಾಡುವುದರಿಂದ ನಕರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ ಹಾಗೆ ತಲೆ ಕೂದಲನ್ನು ಬಾಚಿ ಎಲ್ಲೆಂದರಲ್ಲಿ ಎಸೆಯುವುದರಿಂದ ನಿಮಗೆ ದರಿದ್ರ ಬರುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!

ಒಂದು ವೇಳೆ ನಿಮ್ಮ ತಲೆ ಕೂದಲು ನಿಮ್ಮ ಶತ್ರುಗಳಿಗೆ ಸಿಕ್ಕರೆ ಅವರು ಅದರಿಂದ ನಿಮ್ಮ ಮೇಲೆ ತಂತ್ರ ಶಕ್ತಿ ಪ್ರಯೋಗ ಮಾಡಿ ವಶೀಕರಣ ಮಾಡಿಕೊಳ್ಳಬಹುದು ಅಥವಾ ನಿಮಗೆ ಕೆಟ್ಟದಾಗುವ ರೀತಿ ಮಾಡಿಸಬಹುದು. ಹಾಗಾಗಿ ತಲೆ ಕೂದಲು ಯಾರಿಗೂ ಸಿಗದಂತೆ ನೋಡಿಕೊಳ್ಳಬೇಕು.

ತಲೆ ಕೂದಲನ್ನು ದಿನದ ಯಾವುದಾದರೂ ಸಮಯದಲ್ಲಿ ತೊಳೆದುಕೊಳ್ಳುವುದರಿಂದ ಅಥವಾ ವಾರದ ಯಾವ ದಿನವಾದರೂ ತಲೆ ಸ್ನಾನ ಮಾಡುವುದರಿಂದ ಕೂಡ ಮನೆಯಲ್ಲಿ ಕಷ್ಟಕಾರ್ಪಣ್ಯಗಳು ಹೆಚ್ಚಾಗುತ್ತದೆ, ಜೀವನದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದೆ, ನಿಮ್ಮ ಐಶ್ವರ್ಯ ಕರಗುತ್ತಾ ಹೋಗುತ್ತದೆ.

ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!

ಯಾಕೆಂದರೆ ಹೆಣ್ಣು ಮಕ್ಕಳು ಕೆಲವು ವಾರಗಳನ್ನು ತಲೆ ಸ್ನಾನ ಮಾಡಬೇಕು, ಮಾಡಬಾರದು ಎನ್ನುವ ನಿಯಮ ಸಹಾ ಇದೆ. ಇದು ಗೊತ್ತಿಲ್ಲದಿದ್ದರೂ ನಿಮ್ಮ ಮನೆಯಲ್ಲಿರುವ ಹಿರಿಯರನ್ನು ಕೇಳಿಕೊಂಡು ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ದಿನ ಮಾತ್ರ ತಲೆ ಸ್ನಾನ ಮಾಡಬೇಕು ಆ ಪ್ರಕಾರವಾಗಿ ನಡೆದುಕೊಳ್ಳಬೇಕು.

ತಲೆ ಕೂದಲಿಗೆ ಹೆಣ್ಣು ಮಕ್ಕಳು ಕತ್ತರಿಯನ್ನು ಹಾಕಲೇಬಾರದು ಎಂದು ಹೇಳಲಾಗುತ್ತದೆ ಆದರೂ ಈಗಿನ ಕಾಲದಲ್ಲಿ ತಲೆ ಕೂದಲು ಕಟ್ ಮಾಡಿಸುತ್ತಾರೆ ಅಥವಾ ಅಂತಹ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭ ಯಾವುದೇ ಕಾರಣಕ್ಕೂ ಶುಕ್ರವಾರದಂದು ಹಾಗೂ ಶನಿವಾರದಂದು ಹೆಣ್ಣು ಮಕ್ಕಳು ತಲೆ ಕೂದಲು ಕಟ್ ಮಾಡಿಸಬಾರದು.

ಬೇರೆ ದಿನಗಳಂದು ಕಟ್ ಮಾಡಿಸಿದರೂ ನಂತರ ತಲೆಕೂದಲನ್ನು ಎಲ್ಲೆಂದರಲ್ಲಿ ಬಿಸಾಕಬಾರದು, ನೀವು ತಲೆಕೂದಲನ್ನು ಮಣ್ಣಿನಲ್ಲಿ ಹಾಕಿಡಬೇಕು, ಅದು ಯಾರ ಕಾಲಿಗೂ ಸಿಗದಂತೆ ನೋಡಿಕೊಳ್ಳಬೇಕು. ಕೂದಲನ್ನು ಬಿಸಾಕುವ ಸಂದರ್ಭದಲ್ಲಿ ನೀವು ಅದರ ಮೇಲೆ ಉಗುಳಬೇಕು.

2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!

ಆಗ ಅದನ್ನು ಯಾರೇ ನಿಮ್ಮ ಮೇಲೆ ತಂತ್ರಶಕ್ತಿ ಪ್ರಯೋಗಿಸುವುದಕ್ಕೆ ತೆಗೆದುಕೊಂಡರು ಅದು ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಾರೆ ಹಾಗಾಗಿ ಇನ್ನು ಮುಂದೆ ಹೆಣ್ಣು ಮಕ್ಕಳು ಈ ವಿಚಾರ ಸರಿಯಾಗಿ ತಿಳಿದುಕೊಳ್ಳಿ. ಇದ್ದಕ್ಕಿದ್ದಂತೆ ನಿಮ್ಮ ಮನೆಯಲ್ಲಿ ಕ’ಲ’ಹಗಳು ಹೆಚ್ಚಾಗುವುದು, ಮನಸ್ತಾಪವಾಗುವುದು, ಸಣ್ಣಪುಟ್ಟ ವಿಚಾರಕ್ಕೂ ಕಿರಿಕಿರಿ ಅನಿಸುವುದು ಇಂತಹ ವಾತಾವರಣ ಉಂಟಾಗುತ್ತಿದ್ದರೆ ಈ ದೋಷಗಳೇ ಕಾರಣವಿರಬಹುದು ಇನ್ನು ಮುಂದೆ ತಿದ್ದಿಕೊಳ್ಳಿ.

ದಿನಪೂರ್ತಿ ತಲೆ ಬಾಚದೆ ಹೆಣ್ಣು ಮಕ್ಕಳು ತಲೆ ಕೆದರಿಕೊಂಡು ಇರುವುದು ಒಳ್ಳೆಯ ಲಕ್ಷಣವಲ್ಲ ಇದು ಮನೆಗೆ ದಾರಿದ್ರ್ಯ ತರುತ್ತದೆ ಹಾಗಾಗಿ ಹೆಣ್ಣು ಮಕ್ಕಳು ಮನೆಯಲ್ಲಿದ್ದರು ತಲೆ ಬಾಚಿಕೊಂಡು ಹೂವು ಮುಡಿದುಕೊಂಡು ಲಕ್ಷಣವಾಗಿರಬೇಕು.

500 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಕುಲದೀಪಕ ರಾಜಯೋಗ, ಕುಂಭ ರಾಶಿಯವರಿಗೆ ಲಭಿಸಲಿದೆ ಅಪಾರ ಸಿರಿ ಸಂಪತ್ತು.!

0

 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲ ಗ್ರಹಗಳು ಚಲನೆಯಲ್ಲಿ ಇರುತ್ತವೆ, ಇವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತಮ್ಮ ಸ್ಥಾನ ಬದಲಾವಣೆ ಮಾಡುತ್ತಲಿರುತ್ತವೆ. ಗ್ರಹಗಳ ಚಲನೆಯ ಪ್ರಭಾವವು ಎಲ್ಲ ದ್ವಾದಶ ರಾಶಿಗಳ ಮೇಲೆ ಬೀಳುತ್ತಲಿರುತ್ತದೆ ಆ ಮೂಲಕ ಆ ರಾಶಿಯವರ ಬದುಕಿನಲ್ಲೂ ಬದಲಾವಣೆಗಳು ಉಂಟಾಗುತ್ತವೆ.

ಆ ಪ್ರಕಾರವಾಗಿ ಬೃಹಸ್ಪತಿ ದೇವರು ಮೇಷ ರಾಶಿಯಲ್ಲಿ ತನ್ನ ನೇರ ನಡೆಯನ್ನು ಆರಂಭಿಸಿದ್ದಾನೆ ಬೃಹಸ್ಪತಿಯ ಈ ನಡೆ ಮೇಷ ರಾಶಿಯಲ್ಲಿ ಕುಲದೀಪಕ ರಾಜಯೋಗ ನಿರ್ಮಿಸುತ್ತಿದೆ. ಇದು 500 ವರ್ಷಗಳಿಗೊಮ್ಮೆ ಘಟಿಸಲಿರುವ ರಾಜಯೋಗ ಆಗಿದೆ. ಮೇಷ ರಾಶಿಯಲ್ಲಿ ಉಂಟಾಗಿರುವ ಈ ರಾಜಯೋಗದ ಪರಿಣಾಮ ಉಳಿದ ಎಲ್ಲ ರಾಶಿಯ ಮೇಲು ಕೂಡ ಪ್ರಭಾವ ಬೀರುತ್ತಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!

2024ರ ನೂತನ ಹೊಸ ವರ್ಷದಲ್ಲಿ ಆರಂಭವಾಗಿರುವ ಯೋಗವು ಈಗಾಗಲೇ ಕೆಲವು ರಾಶಿಗಳ ಮೇಲೆ ಉತ್ತಮ ಪರಿಣಾಮವನ್ನು ಬೀರಿ ಧನಲಾಭ, ಸಿರಿ ಸಂಪತ್ತು ಈ ವರ್ಷ ಒಲಿದು ಬರಲಿದೆ ಎನ್ನುವುದರ ಮುನ್ಸೂಚನೆಯನ್ನು ಈಗಾಗಲೇ ಕೊಟ್ಟಿರುತ್ತದೆ ಈ ಭಾಗ್ಯಶಾಲಿ ರಾಶಿಗಳ ಪೈಕಿ ಕುಂಭ ರಾಶಿಯದ್ದೇ ಮೇಲುಗೈ ಎಂದು ಹೇಳಲಾಗುತ್ತಿದೆ.

ಇದೇ ಕಾರಣಕ್ಕಾಗಿ ಹೊಸ ವರ್ಷದಿಂದ ಕುಂಭ ರಾಶಿಯವರು ತಮ್ಮ ಜೀವನವನ್ನು ನೋಡಿದರೆ ಕತ್ತಲೆಯಂತಿದ್ದ ಬದುಕಿನಲ್ಲಿ ಬೆಳ್ಳಿ ಕಿರಣ ಮೂಡಿದಂತ ಅನುಭವ ಆಗಿರುತ್ತದೆ. ಆರಂಭದಲ್ಲಿಯೇ ಈ ರೀತಿ ಇರುವುದು ‌‌‌ಮುಂದುವರೆದು ಇದು ಮುಂದಿನ ದಿನಗಳಲ್ಲಿ ಅದೃಷ್ಟದ ಸೂರ್ಯೋದಯವಾಗಿರುವುದನ್ನು ಕೂಡ ಪರಿಚಯಿಸುತ್ತಿದೆ.

ಈ ಕುಲದೀಪಕ ರಾಜಯೋಗ ಕುಂಭ ರಾಶಿಯಲ್ಲಿ ಏನೆಲ್ಲ ಪರಿಣಾಮ ತರಲಿದೆ ಗೊತ್ತಾ.? ಕುಂಭ ರಾಶಿಯ ತೃತೀಯ ಭಾಗದಲ್ಲಿ ಈ ರಾಜಯೋಗ ನಿರ್ಮಾಣವಾಗುತ್ತಿರುವ ಕಾರಣ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ. ವೃತ್ತಿಗೆ ಸಂಬಂಧಿಸಿದಂತೆ ಶುಭಫಲಗಳು ಉಂಟಾಗಲಿದ್ದು ವ್ಯಾಪಾರ ವ್ಯವಹಾರದಲ್ಲೂ ಕೂಡ ಅತ್ಯಂತ ಲಾಭಗಳಿಸುತ್ತೀರಿ.

ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!

ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದ್ದು ಹಣಕಾಸಿನ ವಿಚಾರದಲ್ಲಿ ನೀವು ಬಹಳ ಅತ್ಯುತ್ತಮ ಸ್ಥಾನಕ್ಕೆ ಹೋಗುತ್ತೀರಿ ಸಿರಿ ಸಂಪತ್ತಿನ ವಿಚಾರ ಮಾತ್ರವಲ್ಲದೆ ಅನೇಕ ಸಕಾರಾತ್ಮಕವಾದ ಪರಿಣಾಮಗಳು ಬೀರಲಿದ್ದು ಈ ರಾಜಯೋಗದ ಪ್ರಭಾವದಿಂದ ಸಂಸಾರ ಜೀವನದಲ್ಲಿ ಇದ್ದ ಎಲ್ಲ ರೀತಿಯ ತೊಡಕುಗಳು ನಿವಾರಣೆ ಆಗುತ್ತಿದೆ.

ಗುರು ನಿಮ್ಮ ಜಾತಕದ ಲಾಭ ಮತ್ತು ಧನ ಭಾಗಕ್ಕೆ ಅಧಿಪತಿಯಾಗಿದ್ದಾನೆ ಹೀಗಾಗಿ ಈ ಸಮಯದಲ್ಲಿ ನಿಮ್ಮ ಭಾಗ್ಯೋದಯವಾಗಲಿದೆ. ಗುರು ಬಲದಿಂದಾಗಿ ಅದೆಷ್ಟೋ ದಿನಗಳಿಂದ ತಡೆ ಹಿಡಿದಿದ್ದ ಕಾರ್ಯಗಳು ಸಾರಾಸಲೀಸಾಗಿ ಜರುಗಲಾರಂಭಿಸುತ್ತವೆ. ಹಳೆಯ ಸಾಲಗಳು ಹೊರೆಯಂತಾಗಿದ್ದವು ಇಳಿಯಲಿವೆ.

ನಿಮ್ಮ ಹೊಸ ಚಿಂತನೆಗಳಿಗೂ ಕೂಡ ಪುಷ್ಟಿ ಸಿಗುತ್ತದೆ. ವಿದೇಶ ಪ್ರವಾಸ ಅಥವಾ ವಿದೇಶದಲ್ಲಿ ಉದ್ಯೋಗ ಅಥವಾ ವಿದ್ಯಾಭ್ಯಾಸದ ಕನಸು ಹೊಂದಿದವರಿಗೆ ಗುರು ಬಲದಿಂದ ಇದು ಸಾಧ್ಯವಾಗಲಿದೆ. ಗುರುವಿನ ಪ್ರಭಾವದಿಂದಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಯತ್ನ ಪಡುತ್ತಿರುವವರಿಗೆ ಅವರ ನಿರೀಕ್ಷೆಯ ಕೆಲವು ಸಿಗಲಿದೆ.

2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!

ನೌಕರರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ ಇಂತಹ ಉತ್ತಮ ಫಲಿತಾಂಶಗಳು ನಿಮ್ಮ ಜೀವನದಲ್ಲಿ ಮಾತ್ರವಲ್ಲದೆ ನಿಮ್ಮ ಮೂಲಕ ನಿಮ್ಮ ಕುಟುಂಬದ ವಾತಾವರಣವನ್ನು ಕೂಡ ಉತ್ತಮಗೊಳಿಸಿ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ಮಾಡುತ್ತದೆ.

ಮತ್ತು ನೀವು ಆಧ್ಯಾತ್ಮದ ಕಡೆಗೂ ಕೂಡ ವಿಶೇಷವಾದ ಒಲವನ್ನು ತೋರಿಸುತ್ತೀರಿ ದೇವತಾ ಕಾರ್ಯಗಳಲ್ಲಿ ಕೂಡ ಭಾಗಿಯಾಗಿ ಪುಣ್ಯ ಸಂಪಾದಿಸುತ್ತೀರಿ. ಎಲ್ಲ ರಾಶಿಯವರಿಗೂ ಒಳಿತಾಗಲಿ ಈ ವಿಷಯವನ್ನು ಎಲ್ಲ ಕುಂಭ ರಾಶಿಯವರ ಜೊತೆಗೂ ಹಂಚಿಕೊಂಡು ಸಂತಸಪಡಿ.