Home Blog Page 86

ದೀಪದಲ್ಲಿ ರಹಸ್ಯವಾಗಿ ಇದನ್ನು ಹಾಕಿ 24 ಗಂಟೆಯಲ್ಲೇ ನೀವು ಅಂದುಕೊಂಡ ಕೆಲಸ ಆಗುತ್ತದೆ, ಸಂಪತ್ತು ತುಂಬಿ ತುಳುಕುತ್ತದೆ.!

 

ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಕ’ಷ್ಟ ಇದ್ದೇ ಇರುತ್ತದೆ. ಕೆಲವರ ಮನೆಯಲ್ಲಿ ಹಣಕಾಸಿಗೆ ತುಂಬಾ ಕ’ಷ್ಟ ಇದ್ದರೆ ಕೆಲವರ ಮನೆಯಲ್ಲಿ ಎಲ್ಲವೂ ಇರುತ್ತದೆ ಆದರೆ ನೆಮ್ಮದಿ ಇಡುವುದಿಲ್ಲ. ಮನೆಯಲ್ಲಿ ಪತಿ ಪತ್ನಿ ನಡುವೆ ವಿರಸ ಉಂಟಾಗಿ ಜೀವನವೇ ನರಕ ಮನೆಗೆ ಹೋಗುವುದೇ ಬೇಡ ಎನಿಸುತ್ತಿರುತ್ತದೆ.

ಚೆನ್ನಾಗಿ ನಡೆಯುತ್ತಿದ್ದ ವ್ಯವಹಾರ ಇದ್ದಕಿದ್ದಂತೆ ನ’ಷ್ಟವಾಗುತ್ತದೆ, ಮನೆಯಲ್ಲಿ ಮಕ್ಕಳು ಕಾರಣ ಇಲ್ಲದೆ ಹುಷಾರ ತಪ್ಪುತ್ತಾರೆ, ಆಕ್ಟಿವ್ ಆಗಿರುತ್ತಿದ್ದ ಮಕ್ಕಳು ವಿದ್ಯಾಭ್ಯಾಸದ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ. ಇದರಲ್ಲಿ ಬಹುತೇಕ ಸಮಸ್ಯೆಗಳು ನಮಗೆ ದೃಷ್ಟಿ ದೋಷದಿಂದಲೇ ಉಂಟಾಗಿರುತ್ತದೆ. ಮನುಷ್ಯನ ಕೆ’ಟ್ಟ ದೃಷ್ಟಿಗೆ ಮರವು ಕೂಡ ಉರುಳುತ್ತದೆ ಎಂದು ಹೇಳುತ್ತಾರೆ ಇನ್ನು ಮನೆ ಯಾವ ಲೆಕ್ಕ ಅಲ್ಲವೇ?

ದೃಷ್ಟಿ ದೋಷದ ಕಾರಣದಿಂದಾಗಿ ಈ ರೀತಿ ನಿಮ್ಮ ಮನೆಯಲ್ಲಿ ಜ’ಗ’ಳ ಆಗುತ್ತಿದ್ದರೆ ನಿಮ್ಮ ಮಕ್ಕಳಿಗೆ ದೃಷ್ಟಿ ದೋಷವಾಗಿ ಅವರು ಡಲ್ ಆಗುತ್ತಿದ್ದರೆ ಅಥವಾ ಹಣಕಾಸಿನಲ್ಲಿ ಸಮಸ್ಯೆ ಉಂಟಾಗಿದ್ದರೆ ಇದನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳುವುದಕ್ಕೆ ಒಂದು ಉಪಾಯವನ್ನು ಈ ಅಂಕಣದಲ್ಲಿ ತಿಳಿಸುತಿದ್ದೇವೆ ಇದು ಎಷ್ಟು ಸರಳವಾಗಿದೆ ಎಂದರೆ ಇದನ್ನು ಯಾರು ಬೇಕಾದರೂ ಮಾಡಬಹುದು.

ಯಾವುದೇ ಹೆಚ್ಚಿನ ಕಟ್ಟಪಾಡುಗಳು ಇಲ್ಲದೇ, ಯಾವುದೇ ಅಡ್ಡ ಪರಿಣಾಮವು ಇಲ್ಲದೇ ಮತ್ತು ಖರ್ಚು ಕೂಡ ಇಲ್ಲದೇ ಮನೆಯಲ್ಲಿ ಕುಳಿತು ಈ ಉಪಾಯ ಮಾಡಿಕೊಳ್ಳಬಹುದು. ಈ ಪೂಜೆಯ ಫಲದಿಂದಾಗಿ ನೀವು ಎಲ್ಲಾ ಸಮಸ್ಯೆಗಳನ್ನು ಜಯಸಿ ಮೊದಲನೆಯ ರೀತಿಯೇ ಸುಖ ಶಾಂತಿ ನೆಮ್ಮದಿ ಸಂಪತ್ತು ಎಲ್ಲವನ್ನು ಕೂಡ ಪಡೆಯುತ್ತೀರಿ.

ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಅಮಾವಾಸ್ಯೆ ದಿನ ನಾವು ಹೇಳುವ ವಿಧಾನದಲ್ಲಿ ದೀಪಾರಾಧನೆ ಮಾಡಿ. ಒಂದು ವೇಳೆ ಅಮಾವಾಸ್ಯೆ ಬಹಳ ದೂರವಿದೆ ಕಾಯಲಾಗುವುದಿಲ್ಲ ಈಗಲೇ ಶುರು ಮಾಡುತ್ತೇವೆ ಎನ್ನುವ ಆಸಕ್ತಿ ಇರುವವರು ಶನಿವಾರದ ದಿನದಂದು ಮಾತ್ರ ಈ ಆಚರಣೆ ಮಾಡಿ ನೀವು ಪ್ರತಿ ಶನಿವಾರ ರಾತ್ರಿ ಮತ್ತು ಪ್ರತಿ ಅಮಾವಾಸ್ಯೆ ಕೂಡ ಇದನ್ನು ಮಾಡಬಹುದು.

ಸಂಜೆ ಸಮಯ ಮಾಡಿದರೆ ಈ ತಂತ್ರ ಇನ್ನು ಹೆಚ್ಚಿನ ಫಲ ಕೊಡುತ್ತದೆ. ಶನಿವಾರ ಅಥವಾ ಅಮಾವಾಸ್ಯೆ ದಿನ ಮನೆ ಸ್ವಚ್ಛ ಮಾಡಿರುತ್ತೀರಿ ದೇವರಿಗೆ ದೀಪ ಹಚ್ಚಿರುತ್ತೀರಿ, ಸಂಜೆ ಸಮಯ ಕೂಡ ದೇವರ ಮುಂದೆ ದೀಪ ಹಚ್ಚಿ ನಂತರ ನಿಮ್ಮ ಮನೆಯ ಹಾಲ್ ಗೆ ಬನ್ನಿ. ಬಹಳ ನಂಬಿಕೆ ಇಟ್ಟು ಈ ಉಪಾಯ ಮಾಡಬೇಕು.

ಒಂದು ಮಣ್ಣಿನ ದೀಪ ತೆಗೆದುಕೊಳ್ಳಿ, ಮಣ್ಣಿನ ದೀಪ ಇಲ್ಲ ಎಂದರೆ ಗೋಧಿ ಹಿಟ್ಟಿನಲ್ಲಿ ದೀಪ ಮಾಡಿಕೊಳ್ಳಿ ಈಗ ಅದಕ್ಕೆ ಸಾಸಿವೆ ಎಣ್ಣೆಯನ್ನು ಹಾಕಿ ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಸಿವೆ ಇಲ್ಲ ಎಂದರೆ ಇರುವ ಯಾವುದೇ ಎಣ್ಣೆ ಹಾಕಿ ಆದರೆ ಅದಕ್ಕೆ ತಪ್ಪದೇ ನಾಲ್ಕೈದು ಕಾಳು ಸಾಸಿವೆಯನ್ನು ಹಾಕಿ.

ಬತ್ತಿ ಇಟ್ಟು ಅಲಂಕಾರ ಮಾಡಿ ದೀಪ ಹಚ್ಚಿ ಒಂದು ನಿಮಿಷ ದೀಪದ ಮುಂದೆ ಕುಳಿತು ನಿಮ್ಮ ಕ’ಷ್ಟಗಳನ್ನು ಹೇಳಿಕೊಂಡು ಪ್ರಾರ್ಥನೆ ಮಾಡಿ. ಒಂದು ನಿಮಿಷ ಆದ ನಂತರ ನಿಮ್ಮ ಮನೆಯಲ್ಲಿರುವ ಯಾವುದಾದರೂ ಪ್ಲೇಟ್ ತೆಗೆದುಕೊಂಡು ದೀಪದಿಂದ ಸ್ವಲ್ಪ ಮೇಲೆ ದೀಪಾ ಉರಿಯುತ್ತಿರುವಾಗ ಬರುವ ಕಪ್ಪು ಆ ತಟ್ಟೆಯಲ್ಲಿ ಶೇಖರಣೆ ಆಗಬೇಕು ಆ ರೀತಿ ಹಿಡಿಯಿರಿ.

ಈಗ ಆ ಕಪ್ಪನ್ನು ತೆಗೆದುಕೊಂಡು ಮನೆಯ ಹೊಸ್ತಿಲಿನ ಎರಡು ಕಡೆ ಹಚ್ಚಿ, ದೃಷ್ಟಿ ದೋಷ ಬಹಳ ಬೇಗ ನಿವಾರಣೆ ಆಗುತ್ತಿದೆ ಯಾವುದೇ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ. ನಿಮ್ಮ ಮಕ್ಕಳಿಗೆ ದೃಷ್ಟಿ ದೋಷ ಉಂಟಾಗಿದ್ದರೆ ಅವರಿಗೆ ಕೂಡ ಹಣೆಗೆ ಕೆನ್ನೆಗೆ ಮತ್ತು ಕಿವಿ ಹಿಂದೆ ಹಚ್ಚಬೇಕು.

ನಿಮ್ಮ ಕುಟುಂಬದ ಎಲ್ಲರೂ ಕೂಡ ಬೇರೆ ಯಾರಿಗೂ ಕಾಣದಂತೆ ಕಿವಿಯ ಹಿಂದೆ ಇದನ್ನು ಹಚ್ಚಿಕೊಳ್ಳಬಹುದು. ಪತಿ ಪತ್ನಿ ನಡುವೆ ಮ’ನ’ಸ್ತಾ’ಪವಿದ್ದರೆ ನಿಮ್ಮ ಬೆಡ್ರೂಮ್ ಮಂಚಕ್ಕೂ ಕೂಡ ಹಚ್ಚಿ. 24 ಗಂಟೆಯಲ್ಲಿ ನಿಮಗೆ ಇದರ ಫಲಿತಾಂಶದ ಪರಿಚಯ ಖಂಡಿತ ಆಗುತ್ತದೆ ದೀಪ ಶಾಂತವಾದ ನಂತರ ಮಣ್ಣಿನ ದೀಪವಾಗಿದ್ದರೆ ಇದನ್ನು ಮರಳಿ ಮುಂದಿನ ಶನಿವಾರ ಬಳಸಬಹುದು.

ಗೋಧಿ ಹಿಟ್ಟಿನ ದೀಪವಾಗಿದ್ದರೆ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಯಾವುದಾದರೂ ಗಿಡದ ಬುಡಕ್ಕೆ ಹಾಕಿ. ನಂಬಿಕೆಯಿಂದ ಪ್ರತಿ ವಾರ ಇದನ್ನು ಮಾಡಿ ನಿಮಗೆ ಎಲ್ಲ ಸಮಸ್ಯೆಗಳು ಪರಿಹಾರವಾಗುವುದು ಗ್ಯಾರಂಟಿ.

ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ಪುರುಷರು ಪ್ರತಿದಿನ ಎಷ್ಟು ನೀರು ಕುಡಿಯಬೇಕು ನೋಡಿ.!

 

ಮಹಿಳೆಯರು ಮತ್ತು ಪುರುಷರು ಇಬ್ಬರು ಕೂಡ ಅಧಿಕವಾದಂತಹ ನೀರನ್ನು ಸೇವನೆ ಮಾಡಬೇಕು. ಹೌದು ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ನೀರಿನ ಅವಶ್ಯಕತೆ ಅಧಿಕವಾಗಿ ಇರುವುದರಿಂದ ಪ್ರತಿಯೊಬ್ಬರೂ ಕೂಡ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಆರೋಗ್ಯದ ದೃಷ್ಟಿಯಿಂದ ಅಧಿಕವಾದ ನೀರಿನ ಸೇವನೆ ತುಂಬಾ ಒಳ್ಳೆಯದು ಎಂದು ವೈದ್ಯರು ಕೂಡ ಹೇಳುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಸರಿ ಸುಮಾರು 70ರಷ್ಟು ನೀರಿನ ಅಂಶವಿದ್ದು ಇದರಿಂದಲೇ ನಮ್ಮ ದೇಹ ಸಂಪೂರ್ಣವಾಗಿ ಆರೋಗ್ಯವಾಗಿರುತ್ತದೆ ಎಂದೇ ತಿಳಿಸಿದ್ದಾರೆ.

ಆದರೆ ಕೆಲವೊಂದಷ್ಟು ಜನ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುವುದಿಲ್ಲ ಇದರಿಂದ ಅವರು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದೇ ಹೇಳಬಹುದು. ಹೌದು ನಾವು ಹೆಚ್ಚಾಗಿ ನೀರನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ಎಲ್ಲಾ ಕೆಟ್ಟ ಅಂಶವು ಸಹ ಮಲಮೂತ್ರದ ಮೂಲಕ ಆಚೆ ಹೋಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರು ಮತ್ತು ಪುರುಷರು ಎಷ್ಟು ಪ್ರಮಾಣದ ನೀರನ್ನು ಸೇವನೆ ಮಾಡಬೇಕು ಹಾಗು ಅದು ಅವರಿಗೆ ಹೇಗೆ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

* ಗ್ಯಾಸ್‌ ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡಲು ಹೆಚ್ಚು ನೀರು ಸೇವಿಸಿ ಸಾಕಷ್ಟು ನೀರು ದೇಹವನ್ನು ಪ್ರವೇಶಿಸಿದರೆ, ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಅನೇಕ ರೋಗಗಳನ್ನು ನೀರು ದೂರ ಮಾಡಲು ಸಹಾಯಕವಾಗಿದೆ.

* ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ. ಬಾಯಾರಿಕೆಯಾದಾಗಲೆಲ್ಲಾ ನೀರು ಕುಡಿಯುವುದು ಬಹಳ ಸಹಜವಾಗಿದೆ. ಆದರೆ ವಯಸ್ಕರು ಎಷ್ಟು ಲೋಟ ನೀರು ಕುಡಿಯಬೇಕು ಎಂದು ನಿಮಗೆ ತಿಳಿದಿದೆಯೇ.
* ಅನೇಕ ಆರೋಗ್ಯ ತಜ್ಞರ ಪ್ರಕಾರ, ಚಯಾಪಚಯ, ತೂಕ, ಎತ್ತರ ಮತ್ತು ಚರ್ಮಕ್ಕಾಗಿ ದಿನಕ್ಕೆ 6 ರಿಂದ 7 ಲೋಟ ನೀರು ಕುಡಿಯಲು ಶಿಫಾರಸು ಮಾಡಲಾಗುತ್ತದೆ. ಇದು ಚರ್ಮವನ್ನು ಪ್ರಕಾಶಮಾನವಾಗಿ ಮತ್ತು ಆರೋಗ್ಯಕರವಾಗಿಸುತ್ತದೆ.

* ಯಾವುದೇ ಆಹಾರವನ್ನು ಸೇವಿಸಿದ ತಕ್ಷಣವೇ ನೀರು ಕುಡಿಯುವುದು ತುಂಬಾ ಅನಾರೋಗ್ಯಕರವಾಗಿರುತ್ತದೆ. ದಿನಕ್ಕೆ 6 ರಿಂದ 8 ಲೋಟ ನೀರು ಕುಡಿಯಲು ಶಿಫಾರಸು ಮಾಡಲಾಗಿದೆ. ಆದರೆ ಹೆಚ್ಚು ನೀರು ಕುಡಿಯುವುದರಿಂದ ರೋಗಗಳು ಬರುವುದಿಲ್ಲ ಎಂದು ಇಲ್ಲಿ ಯಾವುದೇ ಉಲ್ಲೇಖವಿಲ್ಲ.

* ಅಷ್ಟೇ ಅಲ್ಲದೆ, ಮೆದುಳು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಕರವಾಗಿರಿಸುತ್ತದೆ. ಮೊದಲೇ ಹೇಳಿದಂತೆ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವಿದ್ದು ಅದಕ್ಕೂ ಹೆಚ್ಚಾಗಿ ನೀರನ್ನು ಸೇವನೆ ಮಾಡುವುದರಿಂದ ಕೆಲವೊಂದಷ್ಟು ಸಮಸ್ಯೆ ಉಂಟಾಗುತ್ತದೆ. ಹೌದು ಹೆಚ್ಚಾಗಿ ನೀರನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗುವುದು.

ಇದರಿಂದ ಹೈಪೊನೇಟ್ರಿಮಿಯಾದಂತಹ ಸಮಸ್ಯೆಯೂ ಕಂಡು ಬರುವುದು. ಇದರಿಂದ ಮೈ ಊದಿಕೊಳ್ಳುವುದು, ತಲೆಸುತ್ತು, ವಾಂತಿ ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದಂತೆ ಈ ಒಂದು ವಿಧಾನದಲ್ಲಿ ನೀರನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇಲ್ಲವಾದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ವಿಚಾರಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

SSLC ಪಾಸಾದವರಿಗೆ ಕರ್ನಾಟಕ ಸರ್ಕಾರಿ ಹುದ್ದೆಗಳು.!

0

 

ಎಸ್ ಎಸ್ ಎಲ್ ಸಿ ಪಾಸಾದoತಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವತಿಯಿಂದ ಹೊಸ ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದಾರೆ ಹೌದು ಎಸ್ ಎಸ್ ಎಲ್ ಸಿ ಪಾಸಾದoತಹ ಪುರುಷ ಹಾಗೂ ಮಹಿಳಾ ಈ ಇಬ್ಬರು ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಹಾಗಾದರೆ ಈ ದಿನ ಎಸ್ ಎಸ್ ಎಲ್ ಸಿ ಪಾಸಾದಂತಹ ಅಭ್ಯರ್ಥಿಗಳು ಯಾವ ಹುದ್ದೆಗೆ ಅಂದರೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ. ಹಾಗೂ ಯಾರೆಲ್ಲಾ ಈ ಹುದ್ದೆಗೆ ಅರ್ಹರಿದ್ದಾರೆ ಈ ಅರ್ಜಿಯ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು.

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಡಿಸೆಂಬರ್ 15ನೇ ತಾರೀಖಿನಂದು ಈ ಹುದ್ದೆಗೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದು ಎನ್ನುವಂತಹ ಮಾಹಿತಿಯನ್ನು ಸರ್ಕಾರ ಹೊರಡಿಸಿದೆ.

ಹುದ್ದೆಯ ಹೆಸರು :- ಪ್ರಕ್ರಿಯೆ ಸರ್ವರ್ ಹಾಗೂ ಪೀವನ್ ಹುದ್ದೆಗೆ ಇಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಪ್ರಕ್ರಿಯೆ ಸರ್ವರ್ ಹುದ್ದೆಯಲ್ಲಿ 5 ಪೋಸ್ಟ್ ಗಳು ಖಾಲಿ ಇದ್ದು
ಪಿವನ್ ಹುದ್ದೆಯಲ್ಲಿ 28 ಪೋಸ್ಟ್ ಗಳು ಖಾಲಿ ಇದೆ.
ಪ್ರತಿಯೊಬ್ಬ ಕರ್ನಾಟಕದ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಶೈಕ್ಷಣಿಕ ವಿದ್ಯಾರ್ಹತೆ :- ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ :- ಶಿವಮೊಗ್ಗ ಇ ಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರಅಭ್ಯರ್ಥಿಯು 16- ಜನವರಿ-2024 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ಇಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದ್ದು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದೆ. ಮೊದಲೇ ಹೇಳಿದಂತೆ ಇಲ್ಲಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿ ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಶುಲ್ಕ :-
* ಎಸ್ ಸಿ, ಎಸ್ ಟಿ, PH ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
* 2a, 2b, 3a, 3b ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.
* ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.

ಪಾವತಿಯ ವಿಧಾನ :- ಆನ್ಲೈನ್
ಆಯ್ಕೆ ಪ್ರಕ್ರಿಯೆ :- ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇಲ್ಲಿ ಯಾವುದೇ ರೀತಿಯ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ ಇರುವುದಿಲ್ಲ.

ವೇತನ :- ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ
* ಪ್ರಕ್ರಿಯೆ ಸರ್ವರ್ ಗೆ 19,950 ರಿಂದ 37,900 ವೇತನ ಸಿಗುತ್ತದೆ.
* ಪೇವನ್ ಗೆ 17,000 ರಿಂದ 28,950 ವೇತನ ಸಿಗುತ್ತದೆ.

ಅರ್ಜಿ ಪ್ರಾರಂಭ ದಿನಾಂಕ :- 15/12/2023
ಕೊನೆಯ ದಿನಾಂಕ :- 16/01/2024
ಹಾಗೂ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನಾಂಕ :- 17/01/2024

ಹುದ್ದೆಗಳ ಅಧಿಸೂಚನೆ
ಸಂಸ್ಥೆಯ ಹೆಸರು :- ಶಿವಮೊಗ್ಗ ಇಕೋರ್ಟ್ ( ಶಿವಮೊಗ್ಗ ಜಿಲ್ಲಾ ನ್ಯಾಯಾಲಯ )
ಪೋಸ್ಟ್‌ಗಳ ಸಂಖ್ಯೆ :- 33
ಉದ್ಯೋಗ ಸ್ಥಳ :- ಶಿವಮೊಗ್ಗ – ಕರ್ನಾಟಕ

ಹೊಸ ಮನೆ ಕಟ್ಟಿಸಲು ಪ್ರಯತ್ನ ಪಡುತ್ತಿದ್ದೀರಾ ? ನಾಲ್ಕು ಮಂಗಳವಾರ ಈ ಕೆಲಸ ಮಾಡಿ ಶೀಘ್ರವಾಗಿ ಕನಸು ಕೈಗೂಡುತ್ತದೆ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಒಂದು ಸ್ವಂತ ಮನೆ ಇರಬೇಕು ಎಂದು ಆಸೆ ಖಂಡಿತವಾಗಿಯೂ ಇರುತ್ತದೆ. ಯಾಕೆಂದರೆ ಸ್ವಂತ ಮನೆ ಇಲ್ಲದವರಿಗೆ ಅವರ ಆದಾಯದ ಅತಿ ಹೆಚ್ಚು ಭಾಗ ಬಾಡಿಗೆಗಾಗಿಯೇ ಖರ್ಚು ಆಗುತ್ತದೆ ಮತ್ತು ಬಾಡಿಗೆ ಮನೆಯಲ್ಲಿ ಇದ್ದರೆ ಆಗಾಗ ಮನೆ ಖಾಲಿ ಮಾಡಬೇಕಾದ ಸಮಸ್ಯೆ ಮತ್ತು ಮನೆ ನಮ್ಮದಲ್ಲ ಎನ್ನುವ ಕೊರಗು ಹಾಗೂ ನಮಗೆ ಬೇಕಾದ ರೀತಿ ಮನೆಯಲ್ಲಿ ಇರಲು ಆಗುವುದಿಲ್ಲ ಎನ್ನುವ ತೊಡಕುಗಳು ಇರುತ್ತವೆ.

ಹಾಗಾಗಿ ಕಷ್ಟವೋ ಸುಖವೋ ಆದಷ್ಟು ಬೇಗ ನಮ್ಮ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಪ್ರತಿಯೊಬ್ಬರು ಆಸೆ ಪಡುತ್ತಾರೆ. ಶ್ರೀಮಂತರಿಗೆ ಇದೊಂದು ವಿಚಾರವೇ ಅಲ್ಲ. ಆದರೆ ಬಡ ಹಾಗೂ ಸಾಮಾನ್ಯ ವರ್ಗದವರು ಮನೆ ಕಟ್ಟಬೇಕು ಎಂದರೆ ಅದು ಬಹಳ ದೊಡ್ಡ ಯೋಜನೆ ಯಾಕೆಂದರೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತು ಇದೆ.

ಇದರಿಂದಲೇ ತಿಳಿಯುತ್ತದೆ ಮನೆ ಕಟ್ಟುವುದು ಎಷ್ಟು ದೊಡ್ಡ ಕೆಲಸ ಎಂದು ಮನೆ ಕಟ್ಟಬೇಕು ಎಂದರೆ ಹಣದ ವ್ಯವಸ್ಥೆ ಜೊತೆಗೆ ಆ ಮನೆಯಲ್ಲಿ ದೀರ್ಘಕಾಲದವರೆಗೆ ನಾವು ನಮ್ಮ ಮಕ್ಕಳು ಸಂತೋಷವಾಗಿ ಇರಬೇಕಾದ ಕಾರಣ ಅದಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಕೂಡ ಹೊಂದಿಸಿ ಶಾಸ್ತ್ರ ಬದ್ಧವಾಗಿ ಮನೆ ನಿರ್ಮಾಣ ಮಾಡಬೇಕು.

ಹೀಗಾಗಿ ಇದು ಹಣಕಾಸಿನ ಜವಾಬ್ದಾರಿ ಮಾತ್ರ ಅಲ್ಲದೆ ಇನ್ನು ಹೆಚ್ಚಿನ ಹೊಣೆಗಾರಿಕೆ ಆಗಿದೆ. ಆದ್ದರಿಂದ ಬಹಳ ಸಲೀಸಾಗಿ ಮನೆ ಕಟ್ಟುವ ಕಾರ್ಯ ಮುಗಿಯುವುದಿಲ್ಲ ಮತ್ತು ಮನೆ ಕಟ್ಟಲು ಶುರು ಮಾಡಿದ ಮೇಲೆ ಅನೇಕ ವಿಘ್ನಗಳು ಕೂಡ ಎದುರಾಗುತ್ತಾ ಇರುತ್ತವೆ. ಈ ರೀತಿ ತೊಂದರೆ ಇಲ್ಲದೆ ಈ ಕಾರ್ಯ ನಡೆಯಬೇಕು ಎಂದರೆ ದೈವ ಬಲ ಬೇಕು.

ಕೆಲವರು ಜೀವನಮನ ಪೂರ್ತಿ ಹಣ ಕೂಡಿಟ್ಟು ವಯಸ್ಸಾದ ಕಾಲದಲ್ಲಿ ಮನೆ ನಿರ್ಮಿಸಿ ತಮ್ಮ ಮಕ್ಕಳಿಗಾಗಿ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ದುಡಿವಾಗಲೇ ಲೋನ್ ಗಳನ್ನು ಮಾಡಿ ಮನೆ ಕಟ್ಟುತ್ತಾರೆ. ಕೆಲವರಿಗೆ ಮನೆ ಕಟ್ಟಲು ಜಾಗ ಕೂಡ ಇರುವುದಿಲ್ಲ ಇಂತವರ ಕ’ಷ್ಟ ಹೇಳ ತೀರದು. ಅವರು ಮೊದಲ ಸೈಟ್ ಖರೀದಿಸಿ ನಂತರ ಮನೆ ಕಟ್ಟಿಕೊಳ್ಳುವಷ್ಟರಲ್ಲಿ ಅವರ ಜೀವನ ಹೈರಾಣಾಗಿರುತ್ತದೆ.

ಆದರೆ ಈ ಆಸೆಯನ್ನು ಕೈಬಿಡುವಂತಿಲ್ಲ. ಮನೆ ಎನ್ನುವುದು ಆಸ್ತಿ ಮಾತ್ರ ಅಲ್ಲದೆ ನಮ್ಮ ಸುಖ ಸಂತೋಷ ನೆಮ್ಮದಿ ಸಮೃದ್ಧಿ ಎಲ್ಲವೂ ಆಗಿದೆ. ಎಲ್ಲರಿಗೂ ಸ್ವಂತ ಮನೆ ಬೇಕೇ ಬೇಕು. ನಿಮಗೂ ಕೂಡ ಈ ರೀತಿ ಸ್ವಂತ ಮನೆ ಹೊಂದುವ ಆಸೆ ಇದ್ದರೆ ಅದಕ್ಕಾಗಿ ಪ್ರಯತ್ನ ಪಡುತ್ತಿದ್ದರೆ ನಿಮ್ಮ ಕನಸು ಶೀಘ್ರವಾಗಿ ಕೈಗೂಡಬೇಕು ಎಂದರೆ ಹೀಗೆ ನಾವು ಹೇಳುವ ಈ ಒಂದು ಪೂಜೆ ಮಾಡಿ ಸಾಕು.

ನಾಲ್ಕು ಮಂಗಳವಾರದ ಈ ವ್ರತವನ್ನು ಮಾಡಿ. ಹಿಂದಿನ ದಿನವೇ ಮನೆಯನ್ನು ಸ್ವಚ್ಛ ಮಾಡಿ ಮಂಗಳವಾರದ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮಡಿಯಾಗಿ ದಕ್ಷಿಣ ದಿಕ್ಕಿನಲ್ಲಿ ಒಂಬತ್ತು ಬತ್ತಿಯನ್ನು ಹಾಕಿ ಎಳ್ಳೆಣ್ಣೆಯಲ್ಲಿ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಬೇಕು.

ಈ ಸಮಯದಲ್ಲಿ ನಿಮ್ಮ ಮನೆ ದೇವರಿಗೆ ಹರಕೆ ಕಟ್ಟಿಕೊಳ್ಳಿ, ಇಷ್ಟ ದೇವರ ಬಳಿ ಪ್ರಾರ್ಥಿಸಿಕೊಳ್ಳಿ ಮತ್ತು ಲಕ್ಷ್ಮಿ ಸಮೇತ ಭೂ ವರಹಾ ಸ್ವಾಮಿಯನ್ನು ಕೂಡ ಬೇಡಿಕೊಳ್ಳಿ. ಹೀಗೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಾಗೂ ಸಂಜೆ ಗೋಧೂಳಿ ಲಗ್ನದಲ್ಲಿ ಈ ರೀತಿ ದೀಪಾರಾಧನೆ ಮಾಡುತ್ತಾ ಬನ್ನಿ.

ನಾಲ್ಕು ವಾರಗಳು ಆಗುತ್ತಿದ್ದ ನಂತರವೇ ನಿಮಗೆ ಈ ವಿಚಾರದಲ್ಲಿದ್ದ ಸಮಸ್ಯೆಗಳು ಪರಿಹಾರವಾಗಿ ನಿಮ್ಮ ಮನೆ ಕಟ್ಟುವ ಕನಸಿನ ಕುರಿತಾದ ಸಿಹಿ ವಿಚಾರವನ್ನು ಕೇಳುತ್ತೀರಿ ನಂತರ ನೀವು ಈ ಪೂಜೆಯನ್ನು ಮುಂದುವರಿಸಲೂಬಹುದು. ನಿರ್ವಿಘ್ನವಾಗಿ ನಿಮ್ಮ ಮನೆ ಕಟ್ಟುವ ಕನಸು ಪೂರ್ತಿಗೊಳ್ಳುತ್ತದೆ. ತಪ್ಪದೆ ಈ ಸರಳ ಆಚರಣೆ ಮಾಡಿ ನಿಮ್ಮ ಮನೆ ಕಟ್ಟುವ ಕನಸಿನತ್ತ ಈ ಪ್ರಯತ್ನವನ್ನು ತೀವ್ರಗೊಳಿಸಿ.

ಸ್ವಂತ ಮನೆ ಕನಸು ಈಡೇರಬೇಕಾ ಪ್ರತಿನಿತ್ಯವೂ 21 ಬಾರಿ ಅಗಾಧ ಶಕ್ತಿಯುಳ್ಳ ಈ ಭೂವರಹ ಸ್ವಾಮಿ ಮಂತ್ರಪಠಿಸಿ ನಡೆಯುವ ಪವಾಡವನ್ನು ಕಣ್ಣಾರೆ ನೋಡಿ.!

 

ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ತಾವು ದುಡಿಯುವಾಗಲೇ ತಮ್ಮ ಪರಿವಾರಕ್ಕಾಗಿ ಒಂದು ಸ್ವಂತ ಮನೆ ಕಟ್ಟಿಕೊಂಡು ಹತ್ತಾರು ವರ್ಷ ಆ ಮನೆಯಲ್ಲಿ ನೆಮ್ಮದಿಯಾಗಿ ಜೀವನ ಕಳೆಯಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.

ಕೆಲವರು ಪ್ರತಿಷ್ಠೆಗಾಗಿ ಐಶಾರಾಮಿ ಬಂಗಳೆಗಳನ್ನು ಕಟ್ಟಿಸಬೇಕು ಎಂದು ಕನಸು ಕಂಡರೆ, ಸಾಮಾನ್ಯ ಹಾಗೂ ಬಡವರಾದರೂ ಕೂಡ ತಮ್ಮ ವಾಸಕ್ಕೆ ಒಂದು ಪುಟ್ಟ ಮನೆಯನ್ನು ಆದರೂ ಕಟ್ಟಿಕೊಂಡು ನೆಮ್ಮದಿಯಾಗಿ ಸ್ವಂತ ಜೀವನ ಕಳೆಯಬೇಕು ಎಂದು ಖಂಡಿತವಾಗಿಯೂ ಪ್ಲಾನ್ ಮಾಡುತ್ತಾರೆ.

ನಿಮಗೂ ಕೂಡ ಈ ರೀತಿ ಮನೆ ಕಟ್ಟುವ ಅಥವಾ ಮನೆ ಕೊಂಡುಕೊಳ್ಳುವ ಅಥವಾ ಸೈಟ್ ಖರೀದಿಸುವ ಇಚ್ಛೆ ಇದ್ದರೆ ಈಗ ನಾವು ಹೇಳುವ ಈ ವಿಷಯವನ್ನು ಗಮನವಿಟ್ಟು ಕೇಳಿ ಕೆಲವರು ಹಲವು ವರ್ಷಗಳಿಂದ ಈ ವಿಚಾರವಾಗಿ ಓಡಾಡುತ್ತಿದ್ದರು ಅವರ ಕೆಲಸಗಳು ಪೂರ್ತಿ ಆಗದೆ ವಿ’ಘ್ನವಾಗುತ್ತಿರುತ್ತದೆ.

ಇನ್ನೇನು ಆಯ್ತು ಎಂದುಕೊಳ್ಳುವ ಕೊನೆಯ ಹಂತದಲ್ಲಿಯೂ ಕೂಡ ಮುರಿದು ಬೀಳುತ್ತದೆ ಅಥವಾ ಈಗಷ್ಟೇ ಈ ಬಗ್ಗೆ ಪ್ಲಾನ್ ಹಾಕಿದ್ದೀರ ಎಂದರೂ ಸುಸೂತ್ರವಾಗಿ ನೆರವೇರಬೇಕು ಎಂದು ಅಂದುಕೊಂಡಿದ್ದರೆ ಈಗ ನಾವು ಹೇಳುವ ಈ ವಿಚಾರಕ್ಕೆ ಗಮನ ಕೊಡಿ. ಯಾಕೆಂದರೆ ನಮ್ಮ ಸಂಕಲ್ಪ ಏನೇ ಇದ್ದರೂ ಹೆಣ್ಣು, ಹೊನ್ನು, ಮಣ್ಣು ದೊರೆಯಬೇಕು ಎಂದರೆ ಋಣ ಇರಬೇಕು ಮತ್ತು ಅದಕ್ಕೆ ಭಗವಂತನ ಆಶೀರ್ವಾದವೂ ಕೂಡ ಇರಬೇಕು.

ದೈವಬಲ ಇಲ್ಲದಿದ್ದರೆ ಯಾವುದು ಕೂಡ ಸಲೀಸಾಗಿ ನಡೆಯುವುದಿಲ್ಲ. ಮನೆ ಕಟ್ಟಿಸುವ, ಕೊಂಡುಕೊಳ್ಳುವ, ಭೂಮಿ ಕೊಂಡುಕೊಳ್ಳುವ ವಿಚಾರದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರವನ್ನು ಮಂತ್ರ ಶಾಸ್ತ್ರದಲ್ಲೂ ತಿಳಿಸಲಾಗಿದೆ. ಆ ಪ್ರಕಾರವಾಗಿ ವಿಷ್ಣು ಸ್ವರೂಪವಾದ ಭೂವರಹ ಸ್ವಾಮಿಯನ್ನು ಪ್ರಾರ್ಥಿಸಿದರೆ ಈ ರೀತಿ ಭೂಮಿ ಮನೆಗೆ ಸಂಬಂಧ ಪಟ್ಟ ವಿ’ಘ್ನಗಳು ನಿವಾರಣೆಯಾಗಿ ಮಹಾವಿಷ್ಣುವಿನ ಆಶೀರ್ವಾದದಿಂದ ಶೀಘ್ರವಾಗಿ ನಿಮ್ಮ ಕನಸು ಕೈಗೂಡುತ್ತದೆ.

ಮಹಾವಿಷ್ಣುವಿನ ವರಾಹ ಅವತಾರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರಳಯಕಾಲದಲ್ಲಿ ಹಿರಣಾಕ್ಷ ಎನ್ನುವ ರಕ್ಕಸನು ಭೂಮಿಯನ್ನು ಅಪಹರಿಸಲು ಪ್ರಯತ್ನಿಸಿದಾಗ ಭೂಮಿಯನ್ನು ಎತ್ತಿ ರಕ್ಷಿಸಿದ ವಿಷ್ಣು ಅಂದಿನಿಂದ ಈ ಭೂಮಿ ಹಾಗೂ ಭೂಮಿಯ ಸಕಲ ಜೀವಚರಗಳ ಬಗ್ಗೆ ಕಾಳಜಿ ಮಾಡುತ್ತಿದ್ದಾರೆ ಎನ್ನುವುದು ನಮ್ಮ ಪುರಾಣದಿಂದ ನಾವು ತಿಳಿದುಕೊಂಡಿರುವ ಸಂಗತಿ.

ಆದ್ದರಿಂದ ಈ ವರಾಹ ರೂಪದಲ್ಲಿರುವ ನರಸಿಂಹ ಸ್ವಾಮಿಯ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ, ಪ್ರಾರ್ಥಿಸಿ, ಪೂಜಿಸಿ, ಹರಕೆಗಳನ್ನು ಕಟ್ಟಿಕೊಂಡಾಗ ಬಹಳ ಬೇಗ ಕೋರಿಕೆ ನೆರವೇರುತ್ತದೆ ಎಂದು ನಂಬಲಾಗುತ್ತದೆ. ಭೂವರಹ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಆಗದೆ ಇದ್ದರೂ ಕೂಡ ಮನೆಯಲ್ಲೇ ಕುಳಿತು ಭಕ್ತಿಯಿಂದ ನಂಬಿಕೆಯಿಂದ ವರಾಹ ಸ್ವಾಮಿಯ ಪ್ರಭಾವಶಾಲಿಯಾದ ಈ ಒಂದು ಮಂತ್ರವನ್ನು ನಾವು ಹೇಳುವ ವಿಧಾನದಲ್ಲಿ ಪಠಿಸುವ ಮೂಲಕ ಇದೇ ರೀತಿಯ ಫಲವನ್ನು ಪಡೆಯಬಹುದು.

ಸಾಧ್ಯವಾದರೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಇದನ್ನು ಪಠಿಸಿದರೆ ಒಳ್ಳೆಯದು ಎದ್ದು ಸ್ನಾನ ಮಾಡಿ ಮಾಡಿ ದೇವರ ಕೋಣೆಯಲ್ಲಿ ಕುಳಿತು ಮೊದಲಿಗೆ ನಿಮ್ಮ ಕುಲದೇವರು, ಇಷ್ಟ ದೇವರು ಮತ್ತು ಲಕ್ಷ್ಮಿ ಸಮೇತ ಭೂವರಹ ಸ್ವಾಮಿಯನ್ನು ಪ್ರಾರ್ಥಿಸಿ, ತಮ್ಮ ಮನೆ ಕೊಂಡುಕೊಳ್ಳುವ, ಕಟ್ಟಿಸುವ ಕನಸನ್ನು ಶೀಘ್ರವಾಗಿ ಕೈಗೂಡುವಂತೆ ಮಾಡಿ.

ನನಗಾಗಿ ಮಾತ್ರವಲ್ಲದೆ ಕುಟುಂಬಕ್ಕಾಗಿ ಇದು ಅವಶ್ಯಕತೆ ಇದೆ ದಯವಿಟ್ಟು ಈ ಕಾರ್ಯ ಕೈಗೂಡಿಸಿ ಎಂದು ಪರಿಪರಿಯಾಗಿ ಕೇಳಿಕೊಳ್ಳಿ. ನಂತರ ಈ ಮಂತ್ರವನ್ನ ದಿನಕ್ಕೆ 21 ಬಾರಿ ಪಠಿಸಿ ನೀವು ವಿಷ್ಣು ಅವತಾರದ ಯಾವುದೇ ದೇವಸ್ಥಾನಕ್ಕೆ ಹೋದಾಗ ಕೂಡ ಅಲ್ಲಿಯೂ ಇದೇ ಪ್ರಾರ್ಥನೆ ಮಾಡಿ ಈ ಮಂತ್ರವನ್ನು ಪಠಿಸಿದರೆ ಬಹಳ ಬೇಗ ಫಲ ಸಿಗುತ್ತದೆ.

ಮಂತ್ರ:
ಓಂ ನಮೋ ಭಗವತೇ ವಾರಹ ರೂಪಯೇ ಭೂರ್ಭುವಃಸ್ವಃ |
ಭೂ ಪತಯೇ ಭೂಪತಿತ್ವಮೇ ದೇಹಿ ದಾಪಯ ಸ್ವಾಹ ||

ನವಗ್ರಹ ಪೂಜೆಯಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳು ಇವು, ಈ ರೀತಿ ಮಾಡಿದ್ರೆ ನಮಗೆ ಪೂಜೆ ಫಲ ಸಿಗುವುದಿಲ್ಲ.!

 

ನವಗ್ರಹಗಳ ಪ್ರಭಾವ ಜೀವನದಲ್ಲಿ ಹಲವಾರು ವ್ಯತ್ಯಾಸಗಳನ್ನು ಉಂಟು ಮಾಡುತ್ತಿರುತ್ತದೆ. ಕೆಲವರು ಗುರು, ಶುಕ್ರ ಗ್ರಹಗಳು ಮಾತ್ರ ಒಳ್ಳೆಯ ಪ್ರಭಾವ ಬೀರುತ್ತವೆ. ರಾಹು, ಕೇತು, ಶನಿ, ಕುಜ ಇಂತಹ ಗ್ರಹಗಳಿಂದ ಕೆಟ್ಟ ಪ್ರಭಾವಗಳಾಗುತ್ತವೆ ಎಂದು ತಪ್ಪು ತಿಳಿದುಕೊಂಡಿದ್ದಾರೆ.

ಆದರೆ ಎಲ್ಲಾ ಗ್ರಹಗಳಿಂದಲೂ ಕೂಡ ಒಳ್ಳೆಯ ಪರಿಣಾಮ ಇರುತ್ತದೆ ಮತ್ತು ಒಂದು ಗ್ರಹಗತಿಯ ಸ್ಥಾನವು ಕೆಟ್ಟಿದ್ದರೆ ಅದು ಉಳಿದ ಎಲ್ಲಾ ಗ್ರಹಗಳ ಸ್ಥಾನವನ್ನು ಕೆಡಿಸಿ ಅವುಗಳಿಂದಲೂ ಕೆಟ್ಟ ಪ್ರಭಾವ ಉಂಟು ಮಾಡಬಹುದು ಹೀಗಾಗಿ ನವಗ್ರಹ ಪೂಜೆ, ನವಗ್ರಹ ಹೋಮ ಇತ್ಯಾದಿಗಳನ್ನು ಕೈಗೊಂಡು ಶಾಂತಿ ಮಾಡಿಸಿಕೊಳ್ಳಬೇಕು. ಸಾಧ್ಯವಾಗದೇ ಇದ್ದವರು ನವಗ್ರಹಗಳನ್ನು ಪ್ರದಕ್ಷಿಣೆ ಹಾಕುವುದರಿಂದ ಕೂಡ ತಮ್ಮ ಗ್ರಹ ಪ್ರಭಾವಗಳನ್ನು ಕಡಿಮೆ ಮಾಡಿಕೊಂಡು ಮನುಷ್ಯ ಸಹಜ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

ನವಗ್ರಹಗಳಾದ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಎಲ್ಲವೂ ಕೂಡ ಜೀವನದ ಒಂದೊಂದು ವಿಷಯಕ್ಕೆ ಸಂಬಂಧಿಸಿವೆ. ಸೂರ್ಯ ಎಂದರೆ ಆಡಳಿತ, ಅಧಿಕಾರ. ಚಂದ್ರ – ಮನಸ್ಸು, ಮಂಗಳ – ಧೈರ್ಯ, ಬುಧ – ಬುದ್ಧಿ, ಗುರು – ಜ್ಞಾನ, ಶುಕ್ರ – ಕಲೆ ಹಾಗೂ ಹಣ, ಶನಿ ಕರ್ಮಕಾರಕ, ರಾಹು – ಅಸೂಯೆ, ಆಸೆ ಕೇತು – ಮೋಹ, ಮತ್ಸರ ಕಾರಕಗಳು ಎಂದು ಹೇಳಲಾಗುತ್ತದೆ.

ಇವುಗಳಿಗೆ ಸಂಬಂಧಿಸಿದ ವೈಪರೀತ್ಯ ಗಳು ಜೀವನದಲ್ಲಿ ಆದಾಗ ನವಗ್ರಹಗಳನ್ನು ಪ್ರದಕ್ಷಿಣೆ ಹಾಕಿ ಪರಿಹಾರ ಪಡೆಯಬಹುದು. ಆದರೆ ಕೆಲವರು ನವಗ್ರಹ ಪ್ರದರ್ಶನ ಹಾಕುವಾಗ ನವಗ್ರಹದ ಪೂಜೆ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಇದರಿಂದ ಅವರಿಗೆ ಪೂರ್ತಿ ಫಲ ಸಿಗುವುದಿಲ್ಲ. ಹಾಗಾದರೆ ನವಗ್ರಹದ ಪೂಜೆ ಮಾಡುವಾಗ ಯಾವ ರೀತಿ ಕ್ರಮವಾಗಿ ಮಾಡಬೇಕು ಎನ್ನುವುದರ ಕುರಿತು ಮಾಹಿತಿಯನ್ನು ನಮ್ಮ ಜ್ಞಾನಕ್ಕೆ ತಿಳಿದಷ್ಟು ತಿಳಿಸುತ್ತಿದ್ದೇವೆ.

ಶನಿವಾರದ ದಿನ ನವಗ್ರಹ ಪ್ರದಕ್ಷಿಣೆ ಹಾಕುವುದು ಒಳ್ಳೆಯದು. ಮತ್ತು 9 ಶನಿವಾರಗಳು ನವಗ್ರಹ ಪ್ರದಕ್ಷಿಣೆ ಹಾಕಿ ಪೂಜೆ ಮಾಡುವುದು ಒಳ್ಳೆಯದು. ಸಾಧ್ಯವಾದರೆ ಶನಿವಾರದಂದು ಬರಿಗಾಲಿನಲ್ಲಿ ಹೋಗಿ ನವಗ್ರಹ ಪ್ರದಕ್ಷಿಣೆ ಮಾಡಿಕೊಂಡು ಬರಬೇಕು. ದೇವಸ್ಥಾನ ಪ್ರವೇಶ ಮಾಡುವ ಮುನ್ನ ಮತ್ತೊಮ್ಮೆ ದೇವಸ್ಥಾನದ ಹೊರಗೆ ಇರುವ ನಲ್ಲಿಯಲ್ಲಿ ಕೈಕಾಲು ಮುಖ ತೊಳೆದುಕೊಂಡು ನಂತರ ನವಗ್ರಹಗಳ ಪ್ರದಕ್ಷಿಣೆ ಹಾಕಬೇಕು.

ನವಗ್ರಹಗಳನ್ನು ಮುಟ್ಟಿ ನಮಸ್ಕರಿಸಬಾರದು ಮತ್ತು ನವಗ್ರಹಗಳನ್ನು ಪ್ರದಕ್ಷಿಣೆ ಹಾಕುವಾಗ ಒಂಬತ್ತು ಸುತ್ತು ಹಾಕಬೇಕು ಆದರೆ ಇದೇ ಸಮಯದಲ್ಲಿ ಹಲವರು ತಪ್ಪು ಮಾಡುತ್ತಾರೆ. ಏನೆಂದರೆ ಸೂರ್ಯ ಮಧ್ಯದಲ್ಲಿ ಇರುತ್ತಾರೆ ಚಂದ್ರನಿಂದ ಆರಂಭ ಮಾಡಿ ಏಳು ಸುತ್ತುಗಳನ್ನು ಹಾಕಿ, ಏಳು ಪ್ರದಕ್ಷಿಣೆ ಆದಮೇಲೆ ಎರಡು ಪ್ರದಕ್ಷಿಣೆಯನ್ನು ಉಲ್ಟಾ ಎಂದರೆ ಬುಧನಿಂದ ಆರಂಭ ಮಾಡಿ ಎಡಕ್ಕೆ ಎರಡು ಸುತ್ತು ಹಾಕಬೇಕು.

ಈ ಸಮಯದಲ್ಲಿ ಓಂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ | ಗುರು ಶುಕ್ರ ಶನಿ‌ಭ್ಯಶ್ಚ ರಾಹವೇ ಕೇತವೇ ನಮಃ ಎಂದು ಮನಸ್ಸಿನಲ್ಲಿ ಸಾಧ್ಯವಾದಷ್ಟು ಬಾರಿ ಮಂತ್ರವನ್ನು ಹೇಳಿಕೊಳ್ಳಬೇಕು, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಗೊತ್ತಿದ್ದವರು ಅದನ್ನು ಕೂಡ ಹೇಳಿಕೊಳ್ಳಬಹುದು.

ನವಗ್ರಹಕ್ಕೆ ಬೆನ್ನು ತೋರಿಸಿ ಪ್ರದಕ್ಷಿಣೆ ಆದ ಮೇಲೆ ಬರಬಾರದು ನವಗ್ರಹಗಳನ್ನು ನೋಡುತ್ತಾ ಹಿಮ್ಮುಖವಾಗಿ ಬರಬೇಕು ಮತ್ತು ದೇವಸ್ಥಾನದಿಂದ ಹೊರಗೆ ಬರುವಾಗ ಕೈಕಾಲು ಮುಖ ತೊಳೆಯಬಾರದು ಮನೆಗೆ ಬಂದ ಮೇಲು ಕೂಡ ಕೈ ಕಾಲು ಮುಖ ತೊಳೆಯಬಾರದು. ನವಗ್ರಹ ಪ್ರದಕ್ಷಿಣೆ ಹಾಕಿದ ಮೇಲೆ ಎಲ್ಲೂ ಕೂಡ ಹೋಗಬಾರದು ನೇರವಾಗಿ ನಮ್ಮ ಮನೆಗೆ ಬರಬೇಕು. ಈ ರೀತಿ ಮಾಡಿದರೆ ಗ್ರಹ ದೋಷದಿಂದ ಉಂಟಾಗಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ನೆಲೆಸುತ್ತದೆ.

 

21 ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನೋಡಿ ಜೀವನ ಎಷ್ಟು ಬದಲಾಗುತ್ತದೆ.! ಇದು ಬದುಕನ್ನು ಬದಲಾಯಿಸುವ Real Science…

 

ಬ್ರಾಹ್ಮಿ ಮುಹೂರ್ತ ಎಂದರೆ ಬೆಳಗ್ಗೆ ಸೂರ್ಯೋದಯ ಆಗುವ ಹಿಂದಿನ 96 ನಿಮಿಷಗಳು ಮತ್ತು ಸೂರ್ಯೋದಯದ ನಂತರದ 48 ನಿಮಿಷಗಳನ್ನು ಬ್ರಾಹ್ಮಿ ಮುಹೂರ್ತ ಎನ್ನುತ್ತೇವೆ. ಈ ಸಮಯದಲ್ಲಿ ಏಳುವುದರಿಂದ ಎಷ್ಟೆಲ್ಲಾ ಅನುಕೂಲತೆಗಳಿವೆ ಎನ್ನುವುದನ್ನು ಬಹುಶಃ ಮನುಷ್ಯನೊಬ್ಬರಿಗೆ ವಿವರಿಸಬೇಕು ಎನಿಸುತ್ತದೆ.

ಯಾಕೆಂದರೆ ಈ ಪ್ರಕೃತಿಯಲ್ಲಿರುವ ಸಕಲ ಚರಾಚರಗಳು ಕೂಡ ಪ್ರಕೃತಿಗೆ ಹೊಂದಿಕೊಂಡು ಬದುಕುತ್ತವೆ. ಕೆಲವು ಬೆರಳೆಣಿಕೆಯಷ್ಟು ಜೀವಿಗಳಿಗೆ ಭಗವಂತನ ಸೃಷ್ಟಿಯೇ ಈ ರೀತಿ ವಿರುದ್ಧವಾಗಿರಬಹುದು ಅದನ್ನು ಹೊರತುಪಡಿಸಿ ಉಳಿದಲ್ಲವೂ ಪ್ರಕೃತಿದತ್ತವಾಗಿಯೇ ನಡೆಯುತ್ತವೆ.

ಪ್ರಾಣಿಪಕ್ಷಿಗಳು, ಸಂಧಿ-ಸರೀಸೃಪಗಳು ಎಲ್ಲವೂ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಳ್ಳುತ್ತವೆ ಆದರೆ ಮನುಷ್ಯ ಮಾತ್ರ ಬ್ರಾಹ್ಮಿ ಮುಹೂರ್ತ ಮಾತ್ರವಲ್ಲದೆ, ಸೂರ್ಯ ಹುಟ್ಟುವ ಸಮಯ ದಾಟಿ, ಮನುಷ್ಯ ಎದ್ದೇಳಬೇಕಾದ ಸಮಯ ಆದರೂ ಏಳದೇ ಅದನ್ನು ಬಿಟ್ಟು ರಾಕ್ಷಸರು ಏಳುವ ಸಮಯಕ್ಕೂ ಕೂಡ ಹಾಸಿಗೆ ಬಿಟ್ಟು ಏಳಲಾರ.

ಇಂತಹ ದುರಭ್ಯಾಸ ಬಿಟ್ಟು ಮನುಷ್ಯ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಆತನ ಅಂತಃಪ್ರಜ್ಞೆ ಜಾಗೃತವಾಗುತ್ತದೆ ಆತನಿಗೆ ಅತೀಂದ್ರಿಯ ಶಕ್ತಿ ಬರುತ್ತದೆ, ಈ ಸಮಯದಲ್ಲಿ ಎದ್ದು ಆತ ತನ್ನ ದಿನ ಶುರು ಮಾಡುವುದರಿಂದ ಆಟ ಮುಟ್ಟಿದ್ದೆಲ್ಲ ಚಿನ್ನ ವಾಗುತ್ತದೆ.

ನಾವು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರು ಕೂಡ ಬೆಳಗ್ಗೆ 8 ಕ್ಕೆ ಏಳುತ್ತಿರುವವರು, 5ಕ್ಕೆ ಏಳಲು ಶುರು ಮಾಡಿದರೆ ದಿನದಲ್ಲಿ 3 ಗಂಟೆ ಉಳಿತಾಯ ಮಾಡಿದ ರೀತಿ ಆಗುತ್ತದೆ. ಈ ಪ್ರಕಾರ ತಿಂಗಳಿಗೆ 90 ಗಂಟೆಗಳು ಹೆಚ್ಚಿಗೆ ಸಿಕ್ಕಿದ ರೀತಿ ಆಗುತ್ತದೆ ಇದರಿಂದ ತಿಂಗಳಿಗೆ 3-4 ದಿನ ಹೆಚ್ಚಿಗೆ ಪಡೆದ ರೀತಿ ಆಯಿತು.

ಈ ಸಮಯವನ್ನು ಸದುಪಯೋಗಪಡಿಸಿಕೊಂಡರೆ ಆತನ ಎಲ್ಲಾ ಕೆಲಸ ಕಾರ್ಯದಲ್ಲೂ ಅಭಿವೃದ್ಧಿ ಆಗುವುದು ಗ್ಯಾರಂಟಿ ಅಲ್ಲವೇ ವಿದ್ಯಾರ್ಥಿಗಳಿಗೆ ತಿಂಗಳಿಗೆ 90 ಗಂಟೆಗಳು ಹೆಚ್ಚಿಗೆ ಓದಲು ಅವಕಾಶ ಸಿಕ್ಕಿದರೆ ಎಷ್ಟು ಒಳ್ಳೆಯದಲ್ಲವೇ ಅಲ್ಲದೆ ಬ್ರಾಹ್ಮಿ ಮುಹೂರ್ತದಲ್ಲಿ ವಾತಾವರಣ ಸಕರಾತ್ಮಕವಾಗಿರುವುದರಿಂದ ಪ್ರಶಾಂತವಾಗಿರುವುದರಿಂದ ಓದಿರುವ ವಿದ್ಯೆ ಚೆನ್ನಾಗಿ ಅರ್ಥವಾಗುತ್ತದೆ ಹಾಗಾಗಿ ಅಧ್ಯಯನಕ್ಕೆ ಈ ಸಮಯ ಪ್ರಶಸ್ತ್ಯ ಎಂದು ಹೇಳುತ್ತಾರೆ.

ಹಾಗೆಯೇ ಯೋಗ, ವ್ಯಾಯಾಮ, ಪ್ರಾಣಾಯಾಮ, ಧ್ಯಾನ ಪೂಜೆ ಇಂತಹ ಕಾರ್ಯಗಳನ್ನು ಈ ಸಮಯದಲ್ಲಿ ಕೈಗೊಳ್ಳುವುದರಿಂದ ಕೂಡ ಮನಸ್ಸಿನ ಆರೋಗ್ಯವೃದ್ಧಿಯಾಗುತ್ತದೆ. ಎಲ್ಲ ಧರ್ಮಗಳಲ್ಲೂ ಕೂಡ ಪೂಜೆಗಳು ಪ್ರಾರ್ಥನೆಗಳು ಬೆಳಗಿನ ಸಮಯದಲ್ಲಿಯೇ ಆರಂಭವಾಗಬೇಕು ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ಎದ್ದು ದೈವತಾರಾಧನೆ ಮಾಡಿದರೆ ಮನುಷ್ಯ ಆತ್ಮಶುದ್ಧಿ ಆಗುತ್ತದೆ,ಮನಸ್ಸಿನ ಆರೋಗ್ಯವು ಉತ್ತಮವಾಗಿ ದಿನಪೂರ್ತಿ ಚಟುವಟಿಕೆಯಿಂದ ಇರುತ್ತಾರೆ. ಈ ಮುಹೂರ್ತದಲ್ಲಿ ಮಾಡುವ ಪೂಜೆಗಳು ಹೆಚ್ಚು ಫಲ ಕೊಡುತ್ತವೆ.

ಈ ಸಮಯದಲ್ಲಿ ದೇವರ ಧ್ಯಾನ ಮಾಡುವುದು ಧರ್ಮ ಗ್ರಂಥಗಳನ್ನು ಓದುವುದು ಈ ರೀತಿಯಾಗಿ ನಾವು ಭೂಮಿಗೆ ಬರಲು ಕಾರಣ ಏನು ಎನ್ನುವ ಅಂತ ಪದ್ಮ ಅರಿತುಕೊಳ್ಳಲು ಅಧ್ಯಯನ ಕೈಗೊಳ್ಳುವುದರಿಂದ ಆತ್ಮ ಸಂತೋಷ ಗೊಳ್ಳುತ್ತದೆ. ಈ ಸಮಯದಲ್ಲಿ ಏಳುವ ವ್ಯಕ್ತಿಗೆ ಪ್ರಕೃತಿದತ್ತವಾಗಿಯೇ ರೋಗನಿರೋಧಕ ಶಕ್ತಿ ಹೆಚ್ಚಾಗಿ ದೇಹದ ಆರೋಗ್ಯ ಉತ್ತಮವಾಗುತ್ತದೆ.

ಜೀರ್ಣಕ್ರಿಯೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಚುರುಕಾಗುವುದು ಕೂಡ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿಯೇ ಹೀಗಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಗಳು ಕೂಡ ಈ ಸಮಯದಲ್ಲಿ ಏಳುವವರಿಗೆ ನಿವಾರಣೆಯಾಗುತ್ತದೆ ಎಂದು ಸೈನ್ಸ್ ಮತ್ತು ಆಯುರ್ವೇದ ಹೇಳುತ್ತದೆ.

ತಡವಾಗಿ ಮಲಗುವುದು ಹಾಗೂ ತಡವಾಗಿ ಏಳುವುದು ಆಯುರ್ವೇದ ಹೇಳುವ ಮೂಲಕ ದೇಹದ ಆನೇಕ ವಿಕಾರಗಳಿಗೆ ಕಾರಣವಾಗುತ್ತದೆ. ಹಾಗಾಗಿ ನಾವು ಸಹ ಇನ್ನು ಮುಂದೆ ಆದರೆ ಪ್ರಕೃತಿದತ್ತವಾಗಿ ಬದುಕೋಣ. ಈ ರೀತಿ ಅಭ್ಯಾಸವನ್ನು ನೀವು ಕೇವಲ 21 ದಿನಗಳ ವರೆಗೆ ಮಾಡಿ ನೋಡಿ 22ನೇ ದಿನ ನೀವೇ ಆಚಾನಕ್ಕಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತೀರಿ ಮತ್ತು ನಿಮಗೆ ಇದು ಅಭ್ಯಾಸವಾಗಿ ಬಿಡುತ್ತದೆ.

ಇದರ ಫಲಿತಾಂಶ ಅನುಭವಿಸಿದ ನೀವು ಇನ್ನೆಂದು ತಡವಾಗಿ ಏಳುವುದಿಲ್ಲ. ಆದರೆ ಬೆಳಗ್ಗೆ ಎದ್ದ ಕೂಡಲೇ ಈ ಮೇಲೆ ತಿಳಿಸಿದ ಉತ್ತಮ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡುತ್ತಾ ಕುಳಿತರೆ ನೀವು ಎದ್ದಿದ್ದು ಕೂಡ ವ್ಯರ್ಥವಾಗುತ್ತದೆ ಯಶಸ್ವಿ ಮನುಷ್ಯರ ಸಕ್ಸಸ್ ಸೀಕ್ರೆಟ್ ಕೂಡ ಇದೆ ಆಗಿದೆ.

ನೀವು ಯಾವುದೇ ಸ್ಟಾರ್ ಆಟಗಾರರು ಅಥವಾ ಸಿನಿಮಾ ಸ್ಟಾರ್ ಗಳನ್ನು ದಿನಚರ್ಯ ನೋಡಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅಖಾಡದಲ್ಲಿರುತ್ತಾರೆ. ಮನೆಯಲ್ಲಿ ಮಲಗಿರುವವರ ಬಳಿಗೆ ಅವಕಾಶಗಳು ಹೋಗುವುದಿಲ್ಲ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ಅಭ್ಯಾಸ ರೂಢಿಸಿಕೊಂಡು ಸಾಧಕರಾಗೋಣ ಏನಂತೀರಿ??

https://youtu.be/XqngIxSnwz8?si=meOMJUfl5uOSdri3

ದೇವರ ಮನೆಯಲ್ಲಿ ಈ ಹೂವು ಇಟ್ಟರೆ ಏನೇ ಆರೋಗ್ಯ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.!

ಈಗಿನ ಕಾಲದಲ್ಲಿ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಹಣಕಾಸಿನ ಸಮಸ್ಯೆಗಳು ವೃತ್ತಿ ಜೀವನಕ್ಕೆ ಸಂಬಂಧಪಟ್ಟ ಹಾಗೆ ಒತ್ತಡಗಳು. ಈ ರೀತಿ ಬದುಕಿನ ಸಂಘರ್ಷಗಳು ಮಾತ್ರವಲ್ಲದೆ ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಆರೋಗ್ಯದ ಸಮಸ್ಯೆಗಳು, ದೈಹಿಕ ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳಾದ ಮೈ ಕೈ ನೋವು, ಮುಂತಾದ ನೋವುಗಳು ಕೂಡ ನಮ್ಮನ್ನು ವಿಪರೀತವಾಗಿ ಕಾಡಿ ಜೀವದ ಮೇಲೆ ಉತ್ಸಾಹ ಕಳೆದುಕೊಳ್ಳುವ ರೀತಿ ಮಾಡಿ ಬಿಡುತ್ತವೆ.

ನಾವು ನಮ್ಮ ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಇಟ್ಟುಕೊಂಡರೆ ಆಗ ಕುಟುಂಬದ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಈ ಮೂಲಕ ಮಾನಸಿಕ ಸಮಸ್ಯೆಗಳು ಕಡಿಮೆ ಆಗುತ್ತದೆ ಹಾಗೂ ಕೆಲವೊಂದು ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಇದರ ಮೂಲಕವೇ ಪರಿಹಾರ ಸಿಗುತ್ತದೆ. ಆಗ ಹೊರಗಿನ ಸಮಸ್ಯೆಗಳನ್ನು ಜಯಿಸಲು ಶಕ್ತಿ ಮತ್ತು ಉತ್ಸಾಹ ಕೂಡ ಬರುತ್ತದೆ.

ಇಂತಹ ವಿಚಾರದಲ್ಲಿ ಗಂಡಸರು ಹೊರಗೆ ದುಡಿಯಲು ಹೋಗುತ್ತಾರೆ. ಮನೆಯಲ್ಲಿರುವ ಗೃಹಿಣಿಯು ಇಂತಹ ಜವಾಬ್ದಾರಿಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ತನ್ನ ಪತಿ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಅವರ ಏಳಿಗೆಗಾಗಿ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿ ಹೆಣ್ಣುಮಕ್ಕಳು ಕೆಲವೊಂದು ಅಗತ್ಯ ಕ್ರಮಗಳನ್ನು ಮನೆಗಳಲ್ಲಿ ಕೈಗೊಳ್ಳಬೇಕು.

ಪ್ರತಿನಿತ್ಯ ಕೂಡ ಮನೆಯಲ್ಲಿ ದೇವರ ಪೂಜೆ ಮಾಡುತ್ತೇವೆ ಇಂತಹ ಸಮಯದಲ್ಲಿ ಇದರೊಂದಿಗೆ ಕೆಲವೊಂದು ಆಚರಣೆಗಳನ್ನು ಸೇರಿಸಿಕೊಂಡರೆ ಸಾಕು. ಯಾವುದೇ ಅಡ್ಡ ಪರಿಣಾಮವು ಇಲ್ಲದೆ ಆರ್ಥಿಕ ಹೊರೆಯು ಆಗದಂತೆ ಇರುವ ಸಮಯದಲ್ಲಿ ಸರಳವಾಗಿ ಇಂತಹ ಆಚರಣೆಗಳನ್ನು ಮಾಡಬಹುದು. ಇದು ಸರಳ ಆಚರಣೆ ಆದರೂ ಇದು ಕೊಡುವ ಪರಿಹಾರವೂ ಬಹಳ ದೊಡ್ಡ ಮಟ್ಟದಲ್ಲಿ ಇರುತ್ತದೆ. ಇಂದು ನಾವು ಈ ಅಂಕಣದಲ್ಲಿ ಹೇಳಿರುವ ಈ ಸರಳ ಪರಿಹಾರವನ್ನು ಇಂದಿನಿಂದ ಪಾಲಿಸಿ ನೋಡಿ.

* ಪ್ರತಿದಿನ ಗೃಹಣಿಯರು ಸ್ಥಾನ ಮಾಡಿ ದೇವರಿಗೆ ದೀಪ ಹಚ್ಚುತ್ತಾರೆ, ಕೆಲಸಕ್ಕೆ ಹೋಗುವವರು ಶಾಲೆಗೆ ಹೋಗುವವರು ಎಲ್ಲರೂ ಕೂಡ ಸ್ನಾನ ಮಾಡುತ್ತೇವೆ. ಈ ರೀತಿ ಸ್ನಾನ ಮಾಡುವಾಗ ಕೊನೆಯ ಒಂದು ಬಕೆಟ್ ನೀರಿನಲ್ಲಿ ಒಂದು ಚೂರು ಹರಳು ಉಪ್ಪನ್ನು ಹಾಕಿ ಅದು ಸಂಪೂರ್ಣವಾಗಿ ಕರಗಿದ ಮೇಲೆ ಅದನ್ನು ಹಾಕಿಕೊಂಡು ಸ್ನಾನ ಮಾಡಿ ಬರುವುದರಿಂದ ಮೈ ಕೈ ನೋವು ದೃಷ್ಟಿ ದೋಷದಿಂದ ಉಂಟಾಗಿದ್ದರೆ ಆ ದೃಷ್ಟಿ ದೋಷವೆಲ್ಲ ಕಳೆಯುತ್ತದೆ.

ಮತ್ತು ನಕರಾತ್ಮಕ ಎನರ್ಜಿ ನಿಮ್ಮನ್ನು ಕಾಡುತ್ತಿದ್ದರೆ ಅದು ಕೂಡ ಪರಿಹಾರ ಆಗುತ್ತದೆ. ಇದರಿಂದ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ, ಅದೇ ರೀತಿ ಮನೆಯನ್ನು ಸ್ವಚ್ಛಗೊಳಿಸುವಾಗ ಹಿರಿಯರು ಮನೆ ಸ್ವಚ್ಛಗೊಳಿಸುವ ನೀರಿಗೆ ಚಿಟಿಕೆ ಅರಿಶಿಣ ಹಾಗೂ ಸ್ವಲ್ಪ ಗೋಮೂತ್ರದ ಜೊತೆ ಸ್ವಲ್ಪ ಹರಳುಪ್ಪು ಕೂಡ ಹಾಕಿ ಶುದ್ಧಗೊಳಿಸಬೇಕು ಇದರಿಂದ ಕೂಡ ಮನೆಯ ವಾತಾವರಣ ಶುದ್ಧಿಯಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

* ಮತ್ತೊಂದು ಸರಳವಾದ ಉಪಾಯ ಏನೆಂದರೆ ನೀವು ಮನೆ ಸ್ವಚ್ಛಗೊಳಿಸಿ ತಲೆ ಸ್ನಾನ ಮಾಡಿ. ದೇವರ ಪೂಜೆ ಮಾಡುವಾಗ ನಿಮ್ಮ ಮಕ್ಕಳ ಜೊತೆ ಹೋಗಿ ಹತ್ತಿರದಲ್ಲಿರುವ ಬಿಳಿ ಎಕ್ಕದ ಗಿಡಕ್ಕೆ 12 ಪ್ರದಕ್ಷಿಣೆ ಹಾಕಿ ಪೂಜೆ ಮಾಡಿ ಮತ್ತು ಬರುವಾಗ ಮಕ್ಕಳಿಗೆ ಎರಡು ಹೂವನ್ನು ತರಲು ಹೇಳಿ ತಂದ ಆ ಹೂವನ್ನು ದೇವರ ಕೋಣೆಯಲ್ಲಿಟ್ಟು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳಿ.

ನಿಮ್ಮ ಮನೆಯ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ನಿಮ್ಮ ಮನೆದೇವರು ಕುಲ ದೇವರನ್ನು ಮತ್ತು ಬಿಳಿ ಎಕ್ಕದ ಗಿಡವು ಗಣೇಶನ ರೂಪವಾಗಿರುವುದರಿಂದ ಗಣೇಶನನ್ನು ಕೂಡ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳಿ ನಿಮ್ಮ ಸಮಸ್ಯೆಗೆ ಪರಿಹಾರ ಗ್ಯಾರಂಟಿ ಆದರೆ ನಂಬಿಕೆಯಿಂದ ಈ ಕೆಲಸವನ್ನು ಮಾಡಬೇಕು.

* ಆಗಾಗ ತಪ್ಪದೆ ಮನೆ ದೇವರ ಹಾಗೂ ಗ್ರಾಮ ದೇವತೆಗಳ ದರ್ಶನ ಮಾಡಿ, ಸೇವೆ ಸಲ್ಲಿಸಬೇಕು ಮತ್ತು ನಿಮ್ಮ ಕೈಲಾದಷ್ಟು ಪ್ರಾಣಿ ಪಕ್ಷಿಗಳಿಗೆ ಆಹಾರ ನೀರು ನೀಡುವುದು, ಅಸಹಾಯಕರಿಕರಿಗೆ ಆಹಾರ ನೀಡುವುದು ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರೆ ತನ್ನಿಂದ ತಾನೇ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಜೀರಿಗೆ ನೀರಿನ 10 ಪ್ರಯೋಜನಗಳು, ಇದರ ಬಗ್ಗೆ ತಿಳಿದರೆ ಇಂದಿನಿಂದಲೇ ಕುಡಿಯಲು ಆರಂಭಿಸುತ್ತೀರಿ…

 

ಜೀರಿಗೆ ಒಂದು ಸಾಂಬಾರ ಪದಾರ್ಥ ಇದು ಆಹಾರದ ರುಚಿ ಹೆಚ್ಚಾಸುತ್ತದೆ ಮಾತ್ರವಲ್ಲದೆ ಮನುಷ್ಯನ ಆರೋಗ್ಯಕ್ಕೂ ಕೂಡ ಒಳ್ಳೆಯದು. ಜೀರಿಗೆ ನೀರು ಎಂದರೆ ಒಂದು ಲೋಟ ನೀರಿಗೆ ಸುಮಾರು ಕಾಲು ಚಮಚದಷ್ಟು ಜೀರಿಗೆಯನ್ನು ಹಾಕಿ ಕುದಿಸಿ ಕುಡಿಯುವುದು, ಕೆಲವರು ಜೀರಿಗೆ ಪೌಡರ್ ಕೂಡ ಮಿಕ್ಸ್ ಮಾಡಿ ಕುದಿಸಿ ಕುಡಿಯುತ್ತಾರೆ.

ಈ ರೀತಿ ಜೀರಿಗೆ ನೀರು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇವುಗಳ ಪ್ರಯೋಜನವನ್ನು ತಿಳಿದರೆ ನೀವು ಇಂದಿನಿಂದಲೇ ನೀವು ಇದನ್ನು ಕುಡಿಯಲು ಆರಂಭಿಸುತ್ತೀರಿ. ಯಾವ ಸಮಯದಲ್ಲಿ ಎಷ್ಟು ಹೇಗೆ ಜೀರಿಗೆ ನೀರು ಕುಡಿಯಬೇಕು ಎನ್ನುವ ಬಗ್ಗೆ ಆಯುರ್ವೇದದಲ್ಲಿ ತಿಳಿಸಿರುವ ಅಂಶಗಳು ಹೀಗಿವೆ ನೋಡಿ.

1. ಪ್ರತಿದಿನ ಒಂದು ಲೋಟ ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ಉಸಿರಾಟದ ವ್ಯವಸ್ಥೆ ಮೇಲೆ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಏಕೆಂದರೆ ಇದು ಎದೆಯಲ್ಲಿ ಸಂಗ್ರಹವಾದ ಲೋಳೆಯನ್ನು ತೆಳುಗೊಳಿಸಲು ಸಹಾಯ ಮಾಡುವ ವಿರೋಧಿ ರಕ್ತ ನಾಳದ ಗುಣಲಕ್ಷಣಗಳನ್ನು ಹೊಂದಿದೆ. ಇದು ಅತ್ಯುತ್ತಮ ನಂಜು ನಿರೋಧಕ ಗುಣಗಳನ್ನು ಹೊಂದಿದೆ. ದೇಹದ ರೋಗ ನಿರೋಧಕ ಶಕ್ತಿ ಬೂಸ್ಟ್ ಆಗುವುದರಿಂದ ಶೀತ ಕೆಮ್ಮು ಜ್ವರಕ್ಕೆ ಕಾಣುವ ಬ್ಯಾಕ್ಟೀರಿಯಗಳನ್ನು ನಾಶಪಡಿಸುತ್ತದೆ.

2. ಜೀರಿಗೆ ನೀರು ತ್ವಚೆಯನ್ನು ಪೋಷಿಸುತ್ತದೆ. ಇದು ಮೊಡವೆ ಮತ್ತು ಕಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ನಯವಾಗಿಸುತ್ತದೆ ಮತ್ತು ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ. ವಿಟಮಿನ್ ಎ ಮತ್ತು ವಿಟಮಿನ್ ಇ ಹೇರಳವಾಗಿರುವುದರಿಂದ ವಯಸ್ಸಾಗಿರುವಂತೆ ಕಾಣುವುದನ್ನು ತಡೆಯುತ್ತದೆ ಎಂದೇ ಹೇಳಬಹುದು.

3. ಜೀರಿಗೆಯಲ್ಲಿ ಕಬ್ಬಿನಾಂಶ ಮತ್ತು ನಾರಿನಾಂಶ ಕೂಡ ಹೇರಳವಾಗಿದೆ. ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಾಗಿವೆ. ಇದರಿಂದ ಆರೋಗ್ಯದ ಸಮತೋಲನದಲ್ಲಿರುತ್ತದೆ, ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗಾಗಿ ಪ್ರತಿನಿತ್ಯ ತಪ್ಪದೇ ಒಂದು ಲೋಟ ಜೀರಿಗೆ ನೀರು ಕುಡಿಯಬೇಕು.

4. ಅಜೀರ್ಣ ಮಲಬದ್ಧತೆ ಈ ರೀತಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇರುವವರು ಪ್ರತಿದಿನವೂ ಒಂದು ಲೋಟ ಜೀರಿಗೆ ನೀರು ಕುಡಿಯಬೇಕು. ರಾತ್ರಿ ಊಟ ಆದ ಮೇಲೆ ಒಂದು ತಾಸು ಬಿಟ್ಟು ಒಂದು ಲೋಟ ಜೀರಿಗೆ ನೀರು ಕುಡಿದು ಮಲಗಿ ನಿಯಮಿತವಾಗಿ. ಈ ರೀತಿ ಮಾಡುತ್ತಾ ಬಂದರೆ ನಿಮ್ಮ ಈ ಸಮಸ್ಯೆ ನಿವಾರಣೆ ಆಗುತ್ತದೆ ದೇಹದ ಜೀರ್ಣಕ್ರಿಯೆ ಕಿಣ್ವಗಳು ಕ್ರಿಯಾ ಶೀಲವಾಗಿ ಹೊಟ್ಟೆಯ ಸಂಬಂಧಿತ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

5. ಜೀರಿಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉಂಟಾಗದಂತೆ ಕಾಪಾಡುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕಾರಿ ಮತ್ತು ಹೃ’ದ’ಯ’ಘಾ’ತದಂತಹ ಅಪಾಯಗಳನ್ನು ತಪ್ಪಿಸುತ್ತದೆ.
6. ಜೀರಿಗೆ ನೀರು ಹೈಡ್ರೇಟ್ ಆಗಿರಲು ರಿಫ್ರೆಶ್ ಮಾರ್ಗವನ್ನು ಒದಗಿಸುತ್ತದೆ. ಬಿಸಿ ವಾತಾವರಣದಲ್ಲಿ ಅಥವಾ ವ್ಯಾಯಾಮದ ನಂತರ ವಿಶೇಷವಾಗಿ ಜೀರಿಗೆ ನೀರು ಕುಡಿಯುವುದು ಒಳ್ಳೆಯದು

7. ಪ್ರತಿದಿನ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಜೀರಿಗೆ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿರುವ ಟಾಕ್ಸಿನ್ ಅಂಶಗಳು ಹೊರಹಾಕಲು ಸಹಾಯಕವಾಗುತ್ತದೆ.

8. ಊಟದ ನಂತರ ಜೀರಿಗೆ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಅಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಆಮ್ಲಿಯತೆ ಮತ್ತು ಎದೆ ಉರಿಯನ್ನು ಕಡಿಮೆ ಮಾಡುವಂತಹ ಗುಣವನ್ನು ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೆ ಈ ಅಭ್ಯಾಸ ಮಾಡಿಕೊಳ್ಳಿ. ಚಿಕ್ಕ ಮಕ್ಕಳು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ ವಯಸ್ಕರು ಹಾಗೂ ವೃದ್ಧರು ಪ್ರತಿದಿನವೂ ಒಂದು ಲೋಟದಷ್ಟು ತೆಗೆದುಕೊಳ್ಳಬಹುದು.

ಯಾರಾದರೂ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಅವರಿಗೆ ನಿಮ್ಮ ಮೇಲೆ ಪ್ರೀತಿ ಇದಿಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವ ಸುಲಭ ವಿಧಾನ.!

ಪ್ರೀತಿ ಎನ್ನುವುದು ಈ ಪ್ರಪಂಚದ ವಿಶೇಷವಾದ ಅನುಭವ. ಪ್ರೀತಿ ಎನ್ನುವ ಈ ಪದದ ಮೇಲೆ ಅದೆಷ್ಟೋ ಕವನಗಳು ಕವಿತೆಗಳು ಸಿನಿಮಾಗಳು ಮತ್ತು ಕಾವ್ಯಗಳು ಕೂಡ ರಚನೆ ಆಗಿದೆ. ಪ್ರೀತಿ ಎನ್ನುವ ಈ ಎರಡರ ಭಾವನೆಯನ್ನು ಅನುಭವಿಸಲು ಸಾಧ್ಯವೇ ಹೊರತು ಎರಡು ಮಾತಿನಲ್ಲಿ ವಿವರಿಸಲು ಅಸಾಧ್ಯ.

ಈ ಪ್ರೀತಿಯ ಪರಿಚಯ ಒಮ್ಮೆ ಆದರೆ ಎಂತಹ ಕಲ್ಲೆದೆಯಲ್ಲೂ ಕೂಡ ಹೂವು ಅರಳಿಸುತ್ತದೆ, ಜೀವನದಲ್ಲಿ ಮತ್ತೇನು ಇಲ್ಲ ನಾನು ಸಂಪೂರ್ಣವಾಗಿ ಸೋತೆ ಎನ್ನುವ ವ್ಯಕ್ತಿಯು ಕೂಡ ಪ್ರೀತಿಯ ಸ್ಪರ್ಶ ಸಿಕ್ಕಿದರೆ ಮತ್ತೆ ಫೀನಿಕ್ಸ್ ರೀತಿ ಮೇಲೆದ್ದು ಬರುತ್ತಾನೆ. ಪ್ರೀತಿ ಎನ್ನುವ ಹನಿ ಸಿಂಚನ ಎಷ್ಟು ಸಿಕ್ಕಿದರೂ ತೀರದ ದಾಹ ಹಾಗೂ ಸಿಗದಿದ್ದರೆ ಅಷ್ಟೇ ಭಯಂಕರದ ಬಾಯಾರಿಕೆ ಎನ್ನಬಹುದು.

ಈ ಪ್ರೀತಿಯಲ್ಲಿ ಸರಸ, ವಿರಸ, ಕೋ’ಪ, ಕರುಣೆ, ಜ’ಗ’ಳ ಮ’ನ’ಸ್ತಾ’ಪ, ಒಂಟಿತನ ವಿ’ರ’ಹ ಎಲ್ಲವೂ ಕೂಡ ಇರುತ್ತದೆ. ಅತಿಯಾಗಿ ಪ್ರೀತಿ ಇರುವವರ ಮಧ್ಯೆ ಜ’ಗ’ಳ’ವೂ ಆಗುತ್ತಿರುತ್ತದೆ. ಯಾಕೆಂದರೆ ಅವರಲ್ಲಿ ನಾನು ಪ್ರೀತಿಸಿದವರು ನನ್ನ ಜೊತೆ ಮಾತ್ರ ಚೆನ್ನಾಗಿರಬೇಕು ಎನ್ನುವ ಪ್ರೊಸೆಸಿವ್ ನೆಸ್ ಇರುತ್ತದೆ.

ಅವರು ಸ್ವಲ್ಪ ಬೇರೆಯವರ ಜೊತೆ ಸಲುಗೆಯಿಂದಿದ್ದರು ಎಲ್ಲಿ ಕೈ ತಪ್ಪಿ ಹೋಗುತ್ತಾರೆ ಎನ್ನುವ ಭ’ಯ ಆತಂಕದ ಜೊತೆ ಇದೇ ಕಾರಣಕ್ಕಾಗಿ ಕೋ’ಪ ಬಂದು ಜಗಳವಾಗಿ ಮನಸ್ತಾಪವಾಗುತ್ತದೆ. ಪ್ರೀತಿ ಹೇಳಿಕೊಂಡರೆ ಎಲ್ಲವೂ ಸ್ಪಷ್ಟ ಆದರೆ ಕೆಲವೊಮ್ಮೆ ಪ್ರೀತಿಯನ್ನು ಹೇಳಿಕೊಳ್ಳದೆ ಅವರನ್ನು ಅಗಾಧವಾಗಿ ಪ್ರೀತಿಸುತ್ತಿರುತ್ತಾರೆ.

ಈ ರೀತಿ ಪ್ರೀತಿಯಲ್ಲಿ ಇರುವವರಿಗೆ ತಾನು ಪ್ರೀತಿಸುವ ವ್ಯಕ್ತಿಗೂ ಕೂಡ ತನ್ನ ಮೇಲೆ ಪ್ರೀತಿ ಇದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಅನೇಕ ಸುಳಿವುಗಳು ಸಿಗುತ್ತದೆ. ಈ ಮೇಲೆ ನಾವು ಹೇಳಿದಂತೆ ನೀವು ಯಾರನ್ನಾದರೂ ಪ್ರೀತಿಸುತ್ತಿದ್ದಾರೆ ಎಂದರೆ ಆ ವ್ಯಕ್ತಿಯು ನಿಮ್ಮ ಜೊತೆ ನಡೆದುಕೊಳ್ಳುವ ರೀತಿಯ ಮೇಲೆ ಪ್ರೀತಿ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು.

ಅವರು ನಿಮ್ಮ ಸಣ್ಣ ಸಣ್ಣ ವಿಚಾರಗಳನ್ನು ಗಮನಿಸಿ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ವ್ಯಕ್ತಿರಾಗಿರುತ್ತಾರೆ. ಮತ್ತು ಯಾವಾಗಲೂ ನಿಮ್ಮ ಹಿಂದೆ ಮುಂದೆ ಸುಳಿದಾಡಲು ಕಾರಣ ಹುಡುಕಿಕೊಂಡು ಬರುವ ವ್ಯಕ್ತಿಗೆ ಖಂಡಿತವಾಗಿಯೂ ನಿಮ್ಮ ಮೇಲೆ ಪ್ರೀತಿ ಇರುತ್ತದೆ. ಆದರೆ ನಿಮ್ಮ ಬಳಿ ಪ್ರೀತಿ ಹೇಳಿಕೊಳ್ಳುವ ಮುನ್ನ ಅವರಿಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ಇರುವುದಿಲ್ಲ.

ನಿಮ್ಮನ್ನು ನೋಡಿದರೆ, ನಿಮ್ಮ ಧ್ವನಿ ಕೇಳಿದರೆ ಅವರ ಮುಖದಲ್ಲಿ ಕಳೆ ಬರುತ್ತದೆ ಈ ರೀತಿಯ ಪ್ರೀತಿಯು ಇರುತ್ತದೆ ಮತ್ತೆ ಕೆಲವರು ಇದನ್ನು ಬೇರೆ ರೀತಿ ಅನುಭವಿಸುತ್ತಾರೆ. ಅವರು ಯಾರಿಂದಲಾದರೂ ವಿಪರೀತವಾಗಿ ಕೀಟಲೆಗೆ ಒಳಗಾಗುತ್ತಿದ್ದರೆ ಚಿಕ್ಕ ಮಕ್ಕಳಂತೆ ತಮ್ಮನ್ನು ಯಾರಾದರೂ ಅತಿಯಾಗಿ ಕಾಡುತ್ತಿದ್ದರೆ ಕೋ’ಪ ತರುತ್ತಿದ್ದರೆ ಅವರು ಕೂಡ ನಿಮ್ಮ ಮೇಲಿರುವ ಅತಿಯಾದ ಪ್ರೀತಿಯಿಂದ ಈ ರೀತಿ ಮಾಡುತ್ತಿರಬಹುದು.

ಆದರೆ ನೀವು ಬೇಜಾರು ಮಾಡಿಕೊಂಡರೆ ಕ’ಣ್ಣೀ’ರಿ’ಟ್ಟ’ರೆ, ಕ’ಷ್ಟದಲ್ಲಿದ್ದರೆ ಅವರಿಗೆ ನೋಡಲು ಆಗುವುದಿಲ್ಲ. ಅವರಷ್ಟೇ ನಿಮ್ಮನ್ನು ಗೋಳು ಹಾಕಿಕೊಂಡರು ಬೇರೆಯವರು ನಿಮಗೆ ಅದೇ ರೀತಿ ಮಾಡಿದರೆ ಅವರು ಸಹಿಸುವುದಿಲ್ಲ. ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ, ಈ ರೀತಿ ಕೂಡ ಪ್ರೀತಿ ಮಾಡುವವರು ಇರುತ್ತಾರೆ. ಒಟ್ಟಿನಲ್ಲಿ ಪ್ರೀತಿ ಎಂದರೆ ಕಾಳಜಿ ಒಬ್ಬರಿಗೊಬ್ಬರು ನೆರವಾಗುವ ರೀತಿ, ಒಬ್ಬರಿಗಾಗಿ ಮತ್ತೊಬ್ಬರು ಪ್ರಾಣವನ್ನೇ ಕೊಡುವಷ್ಟು ಅರ್ಪಣೆ ಎಂದು ಹೇಳಬಹುದು.

https://youtu.be/ENkN4aLE7wc?si=3n6Jz-ucJTA-A7XT