Home Blog Page 87

ಗಂಡನ ಮನೆಯಲ್ಲಿ ಅತ್ತೆ ಕಾಟ ತಾಳಲಾರದೆ ಮನೆ ಬಿಟ್ಟು ಬಂದ ಸೊಸೆ.! ಕೊನೆಗೆ IPS ಅಧಿಕಾರಿಯಾಗಿ ತನ್ನ ಅತ್ತೆಯ ಮೇಲೆ ಕೇಸ್ ಹಾಕಿ ಬುದ್ದಿ ಕಲಿಸಿದ ಸೊಸೆ.!

 

ಮನುಷ್ಯರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಮಾನವ ಸಹಜವಾದ ಕೆಲವು ಸಮಸ್ಯೆಗಳು ಇದ್ದೇ ಇರುತ್ತದೆ. ಆದರೆ ಕೌಟುಂಬಿಕ ದೌ’ರ್ಜ’ನ್ಯಗಳನ್ನು ನಮ್ಮನ್ನು ಮಾನಸಿಕವಾಗಿ ಕುಗ್ಗಿಸಿ ಬದುಕಿನ ಬಗ್ಗೆ ಉತ್ಸಾಹ ಕಳೆದುಕೊಳ್ಳುವಂತೆ ಮಾಡಿಬಿಡುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ವಿವಾಹದ ನಂತರ ಅನಿರೀಕ್ಷಿತವಾಗಿ ಈ ರೀತಿ ಬದುಕು ತಿರುವು ತೆಗೆದುಕೊಂಡು ಬಿಟ್ಟರೆ ಇನ್ನು ಆ ಹೆಣ್ಣಿನ ಬದುಕು ಕತ್ತಲ ಕೋಣೆಯಲ್ಲಿ ಮುಗಿದಂತೆ ಎಂದು ಇದ್ದ ಮೂಢನಂಬಿಕೆಯನ್ನು ಇಲ್ಲೊಬ್ಬ ಮಹಿಳೆ ಹುಸಿಗೊಳಿಸಿ.

ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸುತ್ತಾರೆ. ಎರಡು ಮಕ್ಕಳ ಜೊತೆ ಗಂಡನ ಮನೆಯಿಂದ ಆಚೆ ಬಂದ ವಿವಾಹಿತ ಮಹಿಳೆ ಎಂದು IPS ಅಧಿಕಾರಿಯಾಗಿ ಅದೆಷ್ಟೋ ಸಾಧನೆಗಳಲ್ಲಿ ಮೊದಲಿಗರಾಗಿದ್ದಾರೆ ಮತ್ತು ತನ್ನ ಅತ್ತೆ ಹಾಗೂ ಗಂಡನ ವಿರುದ್ಧ ಕೇಸ್ ಹಾಕಿ ನ್ಯಾಯಾಂಗ ಹೊರಟದಲ್ಲಿ ಗೆದ್ದು ಗಟ್ಟಿಗಿತ್ತಿ ಎನಿಸಿದ್ದಾರೆ ಮಧ್ಯಪ್ರದೇಶದ IPS ಅಧಿಕಾರಿ ಸವಿತಾ ಪ್ರಧಾನ್.

UPSC ಪಾಸ್ ಆಗುವುದು ಕಬ್ಬಿಣದ ಕಡಲೆ ಎಂದು ಭಾವಿಸಿರುವ ಯುವಜನತೆಗೆ ಇವರೊಂದು ಸ್ಪೂರ್ತಿಯಾಗಿದ್ದಾರೆ ಎಂದರೂ ತಪ್ಪಾಗಲಾರದು ಮತ್ತು ಮದುವೆ ಆದ ಬಳಿಕವೂ ಇಚ್ಛಾಶಕ್ತಿಯೊಂದಿದ್ದರೆ ಹೆಣ್ಣು ಮಕ್ಕಳಿಗೆ ಅಸಾಧ್ಯವಾದದ್ದು ಯಾವುದು ಇಲ್ಲ, ನಡೆಯುವ ದಾರಿಯಲ್ಲಿ ಸ್ಪಷ್ಟತೆ ಇದ್ದರೆ ತಡೆಯುವ ತಾಕತ್ತು ಯಾರಿಗೂ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಏಷಿಯಾದಲ್ಲೇ ಅತಿ ಕಠಿಣ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ ಭೇದಿಸಿ ಇಂದು ದೇಶದ ಅತ್ಯ್ಯುನ್ನತ ಹುದ್ದೆಯಲ್ಲಿ ಒಂದಾದ IPS ಪದವಿ ಏರಿದ್ದಾರೆ ಸವಿತಾ ಪ್ರಧಾನ್. ಪ್ರಸ್ತುತವಾಗಿ ಇವರು ಮಧ್ಯಪ್ರದೇಶದ ಗ್ವಾಲಿಯರ್ ವಿಭಾಗದಲ್ಲಿ ಜಂಟಿ ನಿರ್ದೇಶಕರಾಗಿದ್ದಾರೆ. ಸಂದರ್ಶನ ಒಂದರಲ್ಲಿ ತಮ್ಮ ಬದುಕಿನ ಬಗ್ಗೆ ಮಾತನಾಡಿದ ಸವಿತಾ ಪ್ರಧಾನ್ ತಾವು ಜೀವನದಲ್ಲಿ ಪಟ್ಟ ಕಷ್ಟಗಳ ಬಗ್ಗೆ ಮತ್ತು ನಂತರ ಇಂದು ಇರುವ ಗೌರವದ ಬಗ್ಗೆ ಮುಕ್ತವಾಗಿ ಮಾತನಾಡಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ತುಂಬಿದ್ದಾರೆ.

ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ IAS, IPS ಆಕಾಂಕ್ಷಿಗಳಿಗೆ ಗುರಿ ಮುಟ್ಟುವ ಸೀಕ್ರೆಟ್ ಏನು ಎನ್ನುವುದರ ಬಗ್ಗೆ ಕಿವಿಮಾತು ಕೂಡ ಹೇಳಿದ್ದಾರೆ. ಸವಿತಾ ಪ್ರಧಾನ್ ಅವರು ಮೂಲತಃ ಹಳ್ಳಿಯವರು, ಮಧ್ಯಪ್ರದೇಶದ ಸಂಸದೀಯ ಹಳ್ಳಿ ಎನ್ನುವ ಕಡು ಹಳ್ಳಿಯಲ್ಲಿ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ವಿದ್ಯಾಭ್ಯಾಸಕ್ಕಾಗಿ ಅನೇಕ ಕಟ್ಟುಪಾಡುಗಳನ್ನು ಎದುರಿಸಬೇಕಿತ್ತು.

ತನ್ನ ಗ್ರಾಮದಲ್ಲಿಯೇ 10ನೇ ತರಗತಿ ಪಾಸ್ ಮಾಡಿದ್ದ ಮೊದಲನೇ ಹೆಣ್ಣು ಮಗಳು ಎನಿಸಿಕೊಂಡಿದ್ದ ಇವರು ನಂತರ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡಿದ್ದಕ್ಕಾಗಿ ಅನೇಕ ಒಳ್ಳೆಯ ಸಂಬಂಧಗಳು ಬಂದವು. ತಮ್ಮ ನಿರ್ಧಾರಕ್ಕೆ ವಿರುದ್ಧವಾಗಿ 17 ನೇ ವಯಸ್ಸಿನಲ್ಲಿ ಕುಟುಂಬದ ಒತ್ತಾಯಕ್ಕೆ ಮದುವೆಯಾಗಿ ಸೇರಿದ್ದು ಮಾತ್ರ ಅಕ್ಷರಶಃ ನರಕವನ್ನೇ.

ಆ ಮನೆಯಲ್ಲಿ ಅತ್ತೆಯದ್ದೇ ಮೈಲು ಗೈ, ಸೊಸೆ ಮೇಲೆ ನಿಯಃತ್ರಣ ಹೇರಲು ಸುಖಾ ಸುಮ್ಮನೆ ಬೈಯುವುದು, ಮಗನಿಗೆ ಹೇಳಿ ಹೊಡೆಸುವುದು, ಒಟ್ಟಿಗೆ ಕೂತೂ ಊಟ ಮಾಡುವಂತಿಲ್ಲ, ಅಳತೆ ಊಟ, ಅಕ್ಕ ಪಕ್ಕದವರ ಜೊತೆ ಮಾತನಾಡುವಂತಿಲ್ಲ ತನ್ನ ತವರಿಗೆ ಹೋಗುತ್ತೇನೆ ಎಂದು ಕೇಳುವಂತಿಲ್ಲ ಇಷ್ಟರ ನಡುವೆ ಸವಿತಾ ಪ್ರಧಾನವರು ಒಮ್ಮೆ ಇದೇ ರೀತಿ ಜ’ಗ’ಳ’ದಿಂದ ಬೇಸತ್ತು.

ಆ’ತ್ಮ’ಹ’ತ್ಯೆ ಮಾಡಿಕೊಳ್ಳಲು ಹೋದಿಗ ಎದುರುಗಿದ್ದರು ಅತ್ತೆ ತಡೆದಿದ್ದರಿಂದ ಮನಸ್ಸು ಚಿದ್ರವಾಗಿ ಸಾಯಬಾರದು ಸಾಧಿಸಬೇಕು ಎಂದು ಮಕ್ಕಳ ಜೊತೆ ಮನೆ ಬಿಟ್ಟು ಬಂದರು. ನಂತರ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಾ ಇಂದೋರ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. 2021 ರಲ್ಲಿ, ಅವರು ಖಾಂಡ್ವಾ ಮುನ್ಸಿಪಲ್ ಕಾರ್ಪೊರೇಶನ್ ನ ಮೊದಲ ಮಹಿಳಾ ಆಯುಕ್ತರಾಗಿ ಕೂಡ ಸೇವೆ ಸಲ್ಲಿಸಿ. ಸರ್ಕಾರಿ ಹುದ್ದೆ ಸಿಕ್ಕ ಮೇಲೆ ತನ್ನನ್ನು ಆ ಪರಿ ಕಾಡಿದ್ದ ಅತ್ತೆ ಹಾಗೂ ಗಂಡನ ಮೇಲೆ ಕೇಸ್ ಹಾಕಿ ಬುದ್ಧಿ ಕಲಿಸಿದ್ದಾರೆ.

 

ರಾಜೀವ್ ಗಾಂಧಿ ವಸತಿ ಯೋಜನೆ 2024 ರ ಅರ್ಜಿ ಸಲ್ಲಿಕೆ ಆರಂಭ.!

 

ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರಿನಡಿ ವಾಸಿಸುವ ಅನುಕೂಲತೆ ಇರಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗುರಿಯಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಹಿಡಿದು ರಾಜ್ಯದಲ್ಲೂ ಕೂಡ ಹಲವಾರು ವಸತಿ ಯೋಜನೆಗಳನ್ನು (Housing Schemes) ಕೈಗೊಳ್ಳಲಾಗಿದೆ ಆ ಪ್ರಕಾರವಾಗಿ ಬೆಂಗಳೂರಿನಲ್ಲಿ (Bangalore) ಸ್ವಂತ ಮನೆ ಹೊಂದುವ ಕನಸು ಹೊಂದಿದ್ದವರಿಗೆ ಈಗ ಅವರ ಕನಸು ನನಸಾಗುವ ಸಮಯ ಬಂದಿದೆ.

ರಾಜೀವ್ ಗಾಂಧಿ ವಸತಿ ನಿಗಮದ (RGRHCL) ಮೂಲಕ ಬೆಂಗಳೂರು ನಗರ ಜಿಲ್ಲೆಯಾದ್ಯಂತ 1 ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿ ಈ ಕಾಮಗಾರಿ ಪೂರ್ಣಗೊಂಡಿರುವ ಬಡಾವಣೆಗಳಲ್ಲಿ ನೋಂದಣಿ (Register) ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗಾಗಿ ಹೆಚ್ಚಿನ ಮಾಹಿತಿ ಹೀಗಿದೆ ನೋಡಿ.

ನೋಂದಣಿಗೆ ರೆಡಿ ಇರುವ ಬಡಾವಣೆಗಳ ವಿವರ:-

1. ಕೂಗುರು ಸರ್ವೆ ನಂಬರ್69 1BHK
2. ಸಾದೇನಹಳ್ಳಿ ಸರ್ವೆ ನಂಬರ್ 30 1BHK
3. ಅಗ್ರಹಾರಪಾಳ್ಯ ಸರ್ವೆ ನಂಬರ್ 30 1BHK
4. ಚಿಕ್ಕನಹಳ್ಳಿ – ಕಾಮನಹಳ್ಳಿ ಸರ್ವೆ ನಂಬರ್ 71 1BHK
5. ಜಿ ಭಿಂಗಿಪುರ ಸರ್ವೆ ನಂಬರ್ 29 1BHK
6. ಗೂಳಿಪುರ ಸರ್ವೆ ನಂಬರ್ 67 2BHK

ಅರ್ಜಿ ಸಲ್ಲಿಸುವ ವಿಧಾನ:-

* https://ashraya.karnataka.gov.in ಈ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು ಮತ್ತು ಈ ವಸತಿ ಯೋಜನೆಗೆ ಸಂಬಂಧಪಟ್ಟ ಪೂರ್ತಿ ಮಾಹಿತಿಯನ್ನು ಕೂಡ ಪಡೆಯಬಹುದು.

* ಮುಖಪುಟ ತೆರೆದ ಮೇಲೆ ಸಿಎಂ ಬಹು ಮಹಡಿ ಬೆಂಗಳೂರು ವಸತಿ ಯೋಜನೆ 1 BHK, 2 BHK ಆಪ್ಷನ್ ಸಿಗುತ್ತದೆ ನಿಮಗೆ ಯಾವ ಮನೆ ಬೇಕು ಸೆಲೆಕ್ಟ್ ಮಾಡಿ ಅಲ್ಲಿಗೆ ಆನ್ಲೈನ್ ಅಪ್ಲಿಕೇಶನ್ ಎನ್ನುವ ಆಪ್ಷನ್ ಇರುತ್ತದೆ ಕ್ಲಿಕ್ ಮಾಡಿ ಉದಾಹರಣೆಗೆ 2 BHK ಸೆಲೆಕ್ಟ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಕ್ಲಿಕ್ ಮಾಡಿದ್ದೀರಿ ಎಂದು ಕೊಳ್ಳೋಣ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮುಖ್ಯಮಂತ್ರಿಗಳ ಬಹು ಮಹಡಿ ಬೆಂಗಳೂರು ವಸತಿ ಯೋಜನೆ 2BHK ಪುಟ ಓಪನ್ ಆಗುತ್ತದೆ.

* ಅರ್ಜಿ ಸಲ್ಲಿಕೆ ಆಪ್ಷನ್ ಜೊತೆಗೆ ಯೋಜನ ಸ್ಥಳಗಳ ವಿವರ, ಲಭ್ಯವಿರುವ ಫ್ಲಾಟ್ ಗಳ ಮಾಹಿತಿ, ಫ್ಲಾಟ್ ಬುಕಿಂಗ್ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು ಆಪ್ಷನ್ ಗಳು ಇರುತ್ತವೆ. ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು. ಆದರೆ ಫ್ಲಾಟ್ ಬುಕಿಂಗ್ ಆಪ್ಷನ್ ನೀವು ಅರ್ಜಿ ಸಲ್ಲಿಸಿ ಮುಂಗಡ ಹಣ ಪಾವತಿ ಮಾಡಿದ ಮೇಲೆ ಓಪನ್ ಆಗುತ್ತದೆ ನೀವು ಆಗ ನಿಮಗೆ ಯಾವ ಫ್ಲಾಟ್ ಬೇಕು ಬುಕಿಂಗ್ ಮಾಡಬಹುದು.

* ನೀವು ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಿ ಎನ್ನುವ ಆಪ್ಷನ್ ಕೆಳಗೆ ಇರುವ 2BHK ಕುರಿತು ಮಾಹಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ pdf ಫಾರಂ ಓಪನ್ ಆಗುತ್ತದೆ ಅದರಲ್ಲಿ ಈ ಅರ್ಜಿ ಸಲ್ಲಿಕೆ ಕುರಿತು ಮತ್ತು ಬೇಕಾಗುವ ದಾಖಲೆಗಳ ಕುರಿತು ಹಾಗೂ 2 BHK ವಿನ್ಯಾಸ ಯಾವ ರೀತಿ ಇರುತ್ತದೆ ಯಾವ ಫೆಸಿಲಿಟಿ ಇರುತ್ತದೆ.

ಒಟ್ಟಾರೆ ವೆಚ್ಚ ಎಷ್ಟು ಇರುತ್ತದೆ, ಮುಂಗಡ ಹಣವಾಗಿ ಎಷ್ಟು ಪಾವತಿ ಮಾಡಬೇಕು ಅದರ ಕುರಿತು ಮಾಹಿತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು ಎನ್ನುವುದರ ಕುರಿತು ಪೂರ್ತಿ ಮಾಹಿತಿ ಇರುತ್ತದೆ. ಇದನ್ನೆಲ್ಲ ಓದಿಕೊಂಡು ನಂತರ ಅರ್ಜಿ ಸಲ್ಲಿಸು ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

* ಅರ್ಜಿ ಸಲ್ಲಿಸುವ ಪುಟ ಓಪನ್ ಆಗುತ್ತದೆ ನಿಮ್ಮ ವಿಧಾನಸಭಾ ಕ್ಷೇತ್ರ ಎನ್ನುವ ಆಪ್ಷನ್ ಇರುತ್ತದೆ, ವಿವರಗಳನ್ನು ನಮೂದಿಸಿ ಅಥವಾ ಅಲ್ಲೇ ಆಪ್ಷನ್ ಇರುತ್ತದೆ ಸೆಲೆಕ್ಟ್ ಮಾಡಿ. ಪ್ರದೇಶ ಎನ್ನುವ ಆಪ್ಷನ್ ನಲ್ಲಿ ನಗರ ಎಂದು ಸೆಲೆಕ್ಟ್ ಮಾಡಿ, ಪ್ರಸ್ತುತ ವಿಳಾಸ ಎನ್ನುವ ಫಾರಂ ಓಪನ್ ಆಗುತ್ತದೆ ಅಲ್ಲಿ ವಿವರಗಳನ್ನು ನಮೂದಿಸಿ ಮುಂದುವರೆಯಿರಿ. ಅಲ್ಲಿರುವ ಪ್ರೊಸೀಜರ್ ಪ್ರಕಾರ ಅರ್ಜಿ ಸಲ್ಲಿಸಿ ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ.

ವೀರ್ಯದ ಶಕ್ತಿಯನ್ನು ಪರಿವರ್ತನೆ ಮಾಡಿ ನಮ್ಮ ಗುರಿಯನ್ನು ಮುಟ್ಟುವುದು ಹೇಗೆ ನೋಡಿ.!

 

ಎಲ್ಲರ ಮೆಚ್ಚಿನ ಕಾಟೇರ ಸಿನಿಮಾದ ಸೂಪರ್ ಹಿಟ್ ಡೈಲಾಗ್ ಈ ವಿಷಯಕ್ಕೆ ಹೊಂದುತ್ತದೆ, ಗಂಡಸವಾದವನು ಬೆವರು ಸುರಿಸಬೇಕು, ಜೊಲ್ಲಲ್ಲ ಎಷ್ಟೊಂದು ಅರ್ಥ ಶಕ್ತಿ ಇದೆ ಈ ಮಾತಲ್ಲಿ ಅದನ್ನು ಇಂದಿನ ನಮ್ಮ ಲೇಖನದ ವಿಷಯದೊಂದಿಗೆ ಹೋಲಿಸಿದರೆ ಈ ರೀತಿ ವಿವರಿಸಬಹುದು.

ವಿವಾಹಂ ವಿದ್ಯಾ ನಾಶನಂ, ಶೋಭನಂ ಸರ್ವನಾಶಂ ಈ ಸಂಸ್ಕೃತದ ಉಕ್ತಿ ಕೂಡ ಅದೇ ಅರ್ಥ ಕೊಡುತ್ತದೆ. ಪುರುಷರು ಯಾವಾಗಲೂ ಸಾಧನೆ ಕಡೆಗೆ ಶ್ರಮಪಡಬೇಕು ಹೊರತು ತಮ್ಮ ಲೈಂಗಿಕಾಸಕ್ತಿಗಳಿಗೆ ಸೋತು ಸಮಯ ಹಾಳು ಮಾಡಿಕೊಳ್ಳಬಾರದು. ವೀರ್ಯ ಎನ್ನುವ ಪದ ಕೇಳಿದ ತಕ್ಷಣ ಕೆಲವರು ಮುಖ ಮುರಿಯುತ್ತಾರೆ ಅಥವಾ ನಗುತ್ತಾರೆ ಆದರೆ ಇದು ನಾಚಿಕೆ ಪಡುವಂತಹ ವಿಷಯ ಅಲ್ಲವೇ ಅಲ್ಲ.

ಒಂದು ಹನಿ ರಕ್ತದಿಂದ ಜೀವಿಯನ್ನು ಸೃಷ್ಟಿಸಲು ಆಗುವುದಿಲ್ಲ ಆದರೆ ಅದೇ ಒಂದು ಹನಿ ವೀರ್ಯಕ್ಕೆ ಎಷ್ಟೋ ಅಂಡಾಣುಗಳಿಗೆ ಜೀವ ಕೊಡುವ ಶಕ್ತಿ ಇದೆ. ಪುರುಷನು ಇಂತಹ ಶಕ್ತಿ ಹೊಂದಿದ್ದಾನೆ ಆದರೆ ಈ ಶಕ್ತಿ ಇರುವುದು ಪ್ರಕೃತಿದತ್ತವಾಗಿ ನಾವು ಮತ್ತೊಂದು ಜೀವಿಯನ್ನು ಸೃಷ್ಟಿಸುವ ಕಾರ್ಯಕ್ಕಾಗಿ.

ಆದರೆ ಇದೇ ಪೂರ್ತಿ ಬದುಕಲ್ಲ ಅಂದರೆ ಈ ಶಕ್ತಿಯನ್ನು ಲೈಂಗಿಕ ಶಕ್ತಿಯಿಂದ ಮನಸ್ಸಿನ ಇಚ್ಚಾ ಶಕ್ತಿಯಾಗಿ ಬದಲಾಯಿಸಿಕೊಂಡರೆ ಮಹತ್ತರವಾದದನ್ನು ಜೀವನದಲ್ಲಿ ಸಾಧಿಸಬಹುದು. ಆದರೆ ಹಲವರು ಈ ಎನರ್ಜಿಯನ್ನು ಕೇವಲ ಲೈಂಗಿಕ ಆಸಕ್ತಿಕ್ಕಾಗಿ ಬಳಸಿಕೊಂಡು ಜೀವನದಲ್ಲಿ ಫೇಲ್ ಆಗುತ್ತಿದ್ದಾರೆ ಹಾಗಾಗಿ ಪುರುಷನು 40 ವರ್ಷಗಳಾದ ಬಳಿಕವೇ ಹೆಚ್ಚು ಸಕ್ಸಸ್ ಕಾಣುತ್ತಿರುವುದು ಎನ್ನುತ್ತಿದೆ ಸಂಶೋಧನೆ.

ಈ ಲೈಂಗಿಕ ಶಕ್ತಿಯನ್ನು ಪರಿವರ್ತನೆ ಮಾಡಿ ಆ ಮೂಲಕ ನಮ್ಮ ಗುರಿಯನ್ನು ಮುಟ್ಟುವ ಸೀಕ್ರೆಟ್ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಲೈಂಗಿಕ ಆಸಕ್ತಿಯಿಂದ ಎಷ್ಟು ಬದಲಾವಣೆ ಆಗುತ್ತಿದೆ ಎಂದರೆ ಕಲ್ಪನ ಶಕ್ತಿ ಬರುತ್ತದೆ ಮತ್ತು ಅದಕ್ಕಾಗಿ ಎಂತಹ ಸಾಹಸ ಬೇಕಾದರೂ ಮಾಡುವ ಧೈರ್ಯ ಅದೇ ಇಚ್ಛಾ ಶಕ್ತಿ ಆಗಿರುತ್ತದೆ.

ಅದನ್ನು ಪಡೆಯುವುದಕ್ಕೆ ಅವರ ಅಂತಿಮ ಆಸಕ್ತಿ ಆಗಿರುತ್ತದೆ ಆದರೆ ಇದನ್ನೇ ಗುರಿ ಕಡೆಗೆ ತಿರುಗಿಸಿ ನೋಡಿ. ನಿಮ್ಮ ಈ ಎಲ್ಲ ಎನರ್ಜಿಯನ್ನು ನಿಮ್ಮ ಸಾಧನೆಯನ್ನು ಸಾಧಿಸುವುದಕ್ಕಾಗಿ ಬಳಸಿನೋಡಿ ನಿಮ್ಮ ಗುರಿ ಕಡೆಗೆ ಗುರಿ ತಲುಪುವುದಕ್ಕೆ ಹೆಚ್ಚು ಹೆಚ್ಚು ಯೋಜನೆಗಳನ್ನು ರೂಪಿಸಿ, ಸರಿಯಾದ ಗುರಿಯನ್ನು ಸೃಷ್ಟಿಸಿ ಬಳಿಕ ಅದಕ್ಕಾಗಿ ಎಂತಹ ಸಾಹಸವನ್ನು ಆದರೂ ಮಾಡುವ ಆತ್ಮಸ್ಥೈರ್ಯ ತಂದುಕೊಳ್ಳಿ.

ಈಗ ಅದೇ ನಿಮ್ಮ ಶಕ್ತಿ ಆಗಿರಲಿ ಅದೊಂದಕ್ಕಾಗಿಯೇ ನೀವು ಹಗಲಿರಲು ಕನಸು ಕಾಣಿ, ಅದು ನಿಮ್ಮ ಸಬ್ ಕಾನ್ಶಿಯಸ್ ಮೈಂಡ್ ಅಲ್ಲಿ ರೆಕಾರ್ಡ್ ಆಗಿ ಅದೇ ನಿಮ್ಮನ್ನು ಗುರಿ ಕಡೆಗೆ ದಾರಿ ತೋರಿಸುತ್ತದೆ. ಈ ರೀತಿ ಲೈಂಗಿಕ ಶಕ್ತಿಯನ್ನು ಕಂಟ್ರೋಲ್ ಮಾಡಿದ ಪರಿಣಾಮವಾಗಿ ಅದು ಅವರ ಜೀವನದ ಸಾಧನೆಗೆ ಎಷ್ಟು ಅನುಕೂಲತೆ ಮಾಡಿ ಕೊಟ್ಟಿದ್ದು ಎನ್ನುವುದನ್ನು ಅನೇಕ ಸಾಧಕರ ಉದಾಹರಣೆಯೊಂದಿಗೆ ನಾವು ಕಾಣಬಹುದು.

ಸ್ವಾಮಿ ವಿವೇಕಾನಂದ, ಟೆಸ್ಲಾ, ವಾಜಪೇಯಿ ಈಗಿನ ಕ್ರೀಡಾಪಟುಗಳು ಸಿನಿಮಾ ಸ್ಟಾರ್ ಗಳಲ್ಲಿ ಅನೇಕರು ಹೀಗೆ ಹೆಚ್ಚಿನ ಸಾಧಕರು ಬ್ರಹ್ಮಚರ್ಯ ಪಾಲಿಸಿ ಗೆದ್ದವರು. ಆದರೆ ನಾವು ಅದನ್ನು ಪರ್ಯಂತ ಹೀಗೆ ಇರಬೇಕಾ ಎಂದು ಕೇಳಬೇಡಿ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಿ ನಿಮ್ಮ ಪೋಷಕರನ್ನು ಗೌರವ ಪಡಿಸುವ ತನಕ ನೀವು ಆರ್ಥಿಕವಾಗಿ ಸ್ವಾತಂತ್ರ್ಯವಾಗಿ ನಿಮ್ಮ ಕಾಲ ಮೇಲೆ ನಿಲ್ಲುವ ತನಕ.

ನಿಮ್ಮದೇ ಆದ ಕೀರ್ತಿ ಸಂಪಾದನೆ ಮಾಡುವ ತನಕ ನಿಮ್ಮ ಗುರಿಯನ್ನು ಮುಟ್ಟುವ ತನಕ ತಪ್ಪದೇ ಕಾಯ, ವಾಚ, ಮನಸ ಬ್ರಹ್ಮಚರ್ಯವನ್ನು ಪಾಲಿಸಿ. ಎಲ್ಲರೂ ಈ ಬಗ್ಗೆ ಮಾತನಾಡುತ್ತಾರೆ ಆದರೆ ವಾಸ್ತವದಲ್ಲಿ ಬಹಳ ವ್ಯತ್ಯಾಸ ಇದೆ. ಎರಡು ದಿನ ಪ್ರಯತ್ನ ಪಟ್ಟು ಮೂರನೇ ದಿನ ಅದೇ ರೀತಿ ಅಶ್ಲೀಲ ವಿಡಿಯೋಗಳನ್ನು ನೋಡುವುದಕ್ಕೆ ನಿಮ್ಮ ಸಮಯ ಆಸಕ್ತಿ ಎಲ್ಲವನ್ನು ವ್ಯರ್ಥ ಮಾಡಿದರೆ ನೀವು ಮತ್ತೆ ಆಲಸಿಗಳಾಗುತ್ತಿರಿ, ಸೋಂಬೇರಿಗಳಾಗುತ್ತಿರಿ.

ಜೀವನದ ಮುಖ್ಯ ವಿಷಯಗಳ ಬಗ್ಗೆ ಇಂಟರೆಸ್ಟ್ ಕಳೆದುಕೊಂಡು ಸೋಲುತ್ತೀರಿ. ಈ ಬಗ್ಗೆ ಕಠಿಣ ವ್ರತ ಪಾಲಿಸಿ ಕನಿಷ್ಠ 21 ದಿನಗಳು ಕಟ್ಟುನಿಟ್ಟಾಗಿ ಇರಿ, ಬಳಿಕ ನಿಮ್ಮ ನಿರ್ಧಾರಕ್ಕೆ ಗೌರವ ಕೊಟ್ಟು ಮೂರು ತಿಂಗಳವರೆಗೂ ಮುಂದುವರಿಸಿ ಅದು ಅಭ್ಯಾಸ ಆಗುತ್ತದೆ. ನಂತರ ಹೀಗೆ ಗುರಿ ಮುಟ್ಟುವ ತನಕ ಇದನ್ನು ಪಾಲಿಸಿ ಸಾಧನೆಯ ಶಿಖರ ಏರಿ.

ಈ ಲೈಂಗಿಕ ಆಸಕ್ತಿಯು ಮೂಲಾಧಾರ ಚಕ್ರದಲ್ಲಿ ಆಕ್ಟಿವೇಟ್ ಆಗುತ್ತದೆ ಅದರಿಂದ ನೀವು ಅದನ್ನು ಮೇಲಿನ ಚಕ್ರಗಳಿಗೆ ವರ್ಗಾಯಿಸಬೇಕು. ಹೀಗೆ ಮಾಡಲು ಅಶ್ವಿನಿ ಮುದ್ರೆಯು ಅನುಕೂಲ ಮಾಡಿ ಕೊಡುತ್ತದೆ. ಆದರೆ ನೀವು ಸೂಕ್ತ ಗುರುಗಳ ಬಳಿ ಸರಿಯಾದ ಗೈಡ್ ಲೈನ್ಸ್ ತೆಗೆದುಕೊಂಡು ಅಶ್ವಿನಿ ಮುದ್ರೆ ಮಾಡಬೇಕು ಇಲ್ಲವಾದಲ್ಲಿ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಹಾಗಾಗಿ ಎಲ್ಲಾ ಚಕ್ರಗಳನ್ನು ಆಕ್ಟಿವೇಟ್ ಮಾಡಲು ಪ್ರಾಡಾಯಾಮ ಅಭ್ಯಾಸ ಮಾಡಿ ನಿಮಗಿರುವ. ಕೆಟ್ಟ ಚಟಗಳನ್ನು ಇವತ್ತೇ ಬಿಟ್ಟುಬಿಡಿ ಈ ಮೂಲಕ ಲೈಂಗಿಕ ಶಕ್ತಿಯನ್ನು ಪರಿವರ್ತನೆ ಮಾಡಿ ಜೀವನದಲ್ಲಿ ಇಚ್ಛಾ ಶಕ್ತಿಯನ್ನು ಹೆಚ್ಚಿಸಿಕೊಂಡು ಸಾಧಕರಾಗಿ.

2024ರ ಸಿಂಹ ರಾಶಿಯವರ ವರ್ಷ ಭವಿಷ್ಯ, ವರ್ಷದ ಈ ಎರಡು ತಿಂಗಳು ಎಚ್ಚರವಾಗಿರಿ, ಉಳಿದ ಸಮಯದಲ್ಲಿ ಎಂದೂ ನೋಡಲಾರದಷ್ಟು ಹಣ ಗಳಿಸುವಿರಿ.!

0

 

2024ರ ಆರಂಭದಿಂದಲೇ 7ನೇ ಮನೆಯಲ್ಲಿರುವ ಶನಿಯು ನಿಮಗೆ ಶಕ್ತಿಯನ್ನು ನೀಡುತ್ತಾರೆ. ಇದೇ ಕಾರಣಕ್ಕಾಗಿ ನೀವು ನಡೆದಿದ್ದೇ ದಾರಿ ಆಗಬಹುದು. ಅಂದರೆ ನೀವು ಅಂದುಕೊಂಡಂತೆ ಎಲ್ಲವನ್ನು ಮಾಡುವಂತಹ ಧೈರ್ಯ, ಸಾಮರ್ಥ್ಯ ಈ ವರ್ಷದಲ್ಲಿ ಇರುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ, ವ್ಯಾಪಾರದಲ್ಲಿ ಹಣಕಾಸಿನ ವಿಷಯದಲ್ಲಿ ದೃಢ ನಿರ್ಧಾರಗಳನ್ನು ಕೈಗೊಂಡು ಅದನ್ನು ಸಾಕಾರ ಗೊಳಿಸಿಕೊಳ್ಳುತ್ತೀರಿ.

ಇದೆಲ್ಲವೂ ಶನಿಯ ಪ್ರಭಾವದಿಂದ ನಡೆಯುತ್ತಿರುವುದರಿಂದ ನೀವು ಸನ್ಮಾರ್ಗದಲ್ಲಿ ನಡೆದರೆ ಮಾತ್ರ ಇವುಗಳನ್ನು ಪಡೆಯಬಹುದು. ನಿಮ್ಮ ಯಶಸ್ವಿಗೆ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ಹಾದಿ ಹೊರತು ಯಾವುದು ಶಾರ್ಟ್ ಕಟ್ ಇರುವುದಿಲ್ಲ. 2023 ಕ್ಕಿಂತ 2024 ಬಹಳ ಚೆನ್ನಾಗಿರುತ್ತೆ. ಕಷ್ಟಪಟ್ಟು ಕೆಲಸ ಮಾಡಿ ಒಳ್ಳೆಯ ಫಲಗಳನ್ನು ಪಡೆಯಬೇಕು.

8ನೇ ಮನೆಯಲ್ಲಿ ರಾಹು ಇರುವುದರಿಂದ ಆರೋಗ್ಯದ ಕಡೆ ಗಮನ ಕೊಡಬೇಕು. ದೀರ್ಘ ಪ್ರಯಾಣದ ಅವಕಾಶಗಳಿವೆ ಕೆಲಸಕ್ಕೆ ಸಂಬಂಧಪಟ್ಟ ಕಾರಣದಿಂದ ಅಥವಾ ಕುಟುಂಬದವರೊಡನೆ ನೀವು ಪ್ರಯಾಣ ಮಾಡುತ್ತೀರಿ. ಮೇ 1 ರವರೆಗೆ ಗುರುವು ನಿಮ್ಮ 9ನೇ ಮನೆಯಲ್ಲಿ ಸ್ಥಿರವಾಗಿ ನೆಲೆಸಿರುತ್ತಾರೆ, ಉದ್ಯೋಗಗಳ ಬದಲಾವಣೆ ಅಥವಾ ವರ್ಗಾವಣೆ ಅಥವಾ ಪ್ರಮೋಷನ್ ಕೂಡ ಆಗಬಹುದು.

ಸರ್ಕಾರಿ ಉದ್ಯೋಗಿಗಳಾಗಿದ್ದರೆ ಜನವರಿ ಅಥವಾ ಫೆಬ್ರವರಿಯಲ್ಲಿ ವರ್ಗಾವಣೆ ಪತ್ರ ಪಡೆಯುತ್ತೀರಿ. ಖಾಸಗಿ ಉದ್ಯೋಗಗಳಿಗೆ ಮೇ 1ರ ನಂತರ ಇಂತಹ ಪರಿಣಾಮಗಳು ಇರುತ್ತವೆ. ಜೂನ್ 1ರಿಂದ ಜುಲೈ 12ವರೆಗೆ ಮಂಗಳ 9ನೇ ಮನೆಯಲ್ಲಿ ಬರುವುದರಿಂದ ನಿಮಗೆ ಕೆಲಸ ಕಾರ್ಯಗಳಲ್ಲಿ ಒತ್ತಡ ಇರುತ್ತದೆ.

ಜುಲೈ 31 ರಿಂದ ಆಗಸ್ಟ್ 25 ಕೂಡ ಇಂತಹ ಪ್ರಭಾವವನ್ನು ಹೊಂದಿರುತ್ತದೆ ಈ ಸಮಯದಲ್ಲಿ ಕೂಡ ನೀವು ಸ್ವಲ್ಪ ಸಮಾಧಾನವಾಗಿ ಹಾಗೂ ಎಚ್ಚರಿಕೆಯಿಂದ ಇರಬೇಕು. ಈ ಎರಡು ಸಮಯ ಕಳೆದ ಮೇಲೆ ವರ್ಷ ಪೂರ ನಿಮ್ಮದೇ ಆಗಿರುತ್ತದೆ.

ವಿದ್ಯಾರ್ಥಿಗಳಿಗೆ ಈ ವರ್ಷ ಶುಭಫಲವಿದೆ. ವಿದೇಶದಲ್ಲಿ ಅಧ್ಯಯನ ಅಥವಾ ಕೆಲಸ ಮಾಡಲು ಇಚ್ಚಿಸುವವರಿಗೆ ಆಗಸ್ಟ್ ನಂತರ ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ಸಿಂಹ ರಾಶಿಯವರಿಗೆ ಈ ವರ್ಷ ನಿರೀಕ್ಷೆಗೆ ಮತ್ತು ಪ್ರಯತ್ನಕ್ಕೆ ತಕ್ಕ ಫಲಗಳು ಸಿಗುವ ಸಾಧ್ಯತೆ ಇದೆ.

4ನೇ ಮನೆಯಲ್ಲಿರುವ ಶುಕ್ರ ಮತ್ತು ಬುಧ ಕುಟುಂಬ ಸೌಖ್ಯವನ್ನು ಹೆಚ್ಚಿಸುತ್ತಾರೆ ಆದರೆ ಭೂ ವಿವಾದಕ್ಕೆ ಸಂಬಂಧಪಟ್ಟ ಹಾಗೆ ಕುಟುಂಬಸ್ಥರಲ್ಲಿ ಮನಸ್ತಾಪ ಅಥವಾ ಅಕ್ಕ ಪಕ್ಕದ ಮನೆಯವರಿಂದ ತೊಂದರೆ ಇಂತಹ ಸಣ್ಣಪುಟ್ಟ ಕಿರಿಕಿರಿ ಇದ್ದೇ ಇರುತ್ತದೆ. 5ನೇ ಮನೆಯಲ್ಲಿ ಸೂರ್ಯ, 7ನೇ ಮನೆಯಲ್ಲಿ ಶನಿ, 8ನೇ ಮನೆಯಲ್ಲಿ ರಾಹು ಇರುವುದರಿಂದ ನಿಮ್ಮ ಆರೋಗ್ಯದ ವಿಚಾರದಲ್ಲಿ ಜಾಗೃತೆ ಇರಲಿ.

ಯಾವುದಾದರೂ ಆರೋಗ್ಯ ಸಮಸ್ಯೆ ಕಾಡಿದರೆ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಿರಿ. ಆದಾಯದ ವಿಚಾರದಲ್ಲಿ ಈ ವರ್ಷ ನಿಮಗೆ ದಿನಕ್ಕೆ 1,000 ರೂಪಾಯಿ ಆದಾಯ ಬಂದರೆ 2,000 ಖರ್ಚು ತಯಾರಾಗಿರುತ್ತದೆ. ಆದರೆ ಮೊದಲು ಉಳಿತಾಯಕ್ಕೆ ಗಮನ ಕೊಡಿ. ನೀವು ಕಳೆದ ಕೆಲವು ವರ್ಷಗಳಿಂದ ಮನೆ ಕಟ್ಟುವುದಕ್ಕಾಗಿ, ಮನೆ ಕೊಂಡುಕೊಳ್ಳುವುದಕ್ಕೆ ಸೈಟ್ ಕೊಂಡುಕೊಳ್ಳುವುದಕ್ಕೆ, ಬಹಳ ಪ್ರಯತ್ನ ಪಟ್ಟಿರುತ್ತೀರಿ.

ಅದಕ್ಕೆ ಈಗ ಫಲ ಸಿಗುತ್ತಿದೆ 2014ರಲ್ಲಿ ನೀವು ಇನ್ನಷ್ಟು ಶ್ರಮ ಹಾಕಿದರೆ ಮನಸ್ಸು ಮಾಡಿದರೆ ಸೈಟ್ ಖರೀದಿಸಬಹುದು. 1 ಮತ್ತು 9 ಈ ವರ್ಷ ಪೂರ್ತಿ ನಿಮಗೆ ಶುಭ ಸಂಖ್ಯೆ ಆಗಿರುತ್ತದೆ. ಇನ್ನು ಹೆಚ್ಚಿನ ಫಲ ಪಡೆಯುವುದಕ್ಕಾಗಿ ಪ್ರತಿ ಭಾನುವಾರ ತಪ್ಪದೇ ಆದಿತ್ಯ ಹೃದಯ ಸ್ತೋತ್ರ ಮತ್ತು ಸೂರ್ಯ ಮಂತ್ರ ಪಠಿಸಿ. ಪ್ರತಿದಿನ ಗಜೇಂದ್ರ ಮೋಕ್ಷವನ್ನು ಕೇಳಿ, ರಾಹು ಶಾಂತಿ ಪಡಿಸಲು ಬುಧವಾರ ಯಾವುದೇ ದೇವಸ್ಥಾನದಲ್ಲಿ ಕಪ್ಪು ಎಳ್ಳು ದಾನ ಮಾಡಿ. ಶುಭವಾಗಲಿ.

ದೇವರ ನಾಮ ಸ್ಮರಿಸಿ ಒಂದು ನಂಬರ್ ಆರಿಸಿ, ನಿಮಗೆ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿ ಯಾವುದೆಂದು ತಿಳಿಯಿರಿ.!

 

ಪ್ರತಿಯೊಬ್ಬರಿಗೂ ಕೂಡ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ. ಮುಂದೆ ಏನಾಗುತ್ತದೆ ಎನ್ನುವುದರ ಸುಳಿವು ಸಿಕ್ಕದರೂ ನಾವು ಅದನ್ನು ಎದುರಿಸಲು ಸಿದ್ಧವಾಗಬಹುದು ಅಥವಾ ಅದಕ್ಕೆ ಪೂರಕವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಹೀಗಾಗಿ ಭವಿಷ್ಯದ ಎಂದರೆ ಅಪಾರವಾದ ಕುತೂಹಲ.

ನಿಮಗೂ ಈ ರೀತಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಶೀಘ್ರದಲ್ಲಿ ನಿಮಗೆ ಎದುರಾಗಲಿರುವ ಒಂದು ಬಹಳ ಮುಖ್ಯವಾದ ವಿಷಯ ಯಾವುದೆಂದು ಈಗ ನಾವು ಹೇಳುವ ಈ ಒಂದು ಚಟುವಟಿಕೆ ಮಾಡಿ ತಿಳಿದುಕೊಳ್ಳಿ. ಈಗ ನೀವು ಕಣ್ಣು ಮುಚ್ಚಿ, ನಿಮ್ಮ ಕಣ್ಣು ಮುಂದೆ ಬಂಗಾರದ ಬಣ್ಣದ ನಾಲ್ಕು ಕೊಡಗಳು ಇವೆ ಎಂದು ಊಹಿಸಿಕೊಳ್ಳಿ.
ಪ್ರತಿಯೊಂದೂ ಕೊಡದ ಮೇಲೂ 1, 2, 3, 4 ಎಂದು ಬರೆದಿರುತ್ತದೆ ಇದರಲ್ಲಿ ನಿಮಗೆ ಯಾವ ಸಂಖ್ಯೆ ಬೇಕು ಆ ಸಂಖ್ಯೆಯನ್ನು ನಿಮ್ಮ ಮನೆ ದೇವರನ್ನು, ಇಷ್ಟ ದೇವರನ್ನು ಪ್ರಾರ್ಥಿಸಿ ಆರಿಸಿ.

* ನೀವೇನಾದರೂ ಸಂಖ್ಯೆ 1 ಆರಿಸಿದ್ದರೆ ನೀವು ನಿಮ್ಮ ವೃತ್ತಿ ಬದುಕಿನ ಕುರಿತು ಮುಖ್ಯವಾದ ಸುದ್ದಿ ಕೇಳುತ್ತೀರಿ ಎಂದು ಅರ್ಥ. ನೀವು ನಿಮಗೆ ಇಷ್ಟವಾಗುವ ಉದ್ಯೋಗವನ್ನು ಪಡೆಯಬಹುದು ಅಥವಾ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ನಿಮ್ಮ ಉದ್ಯೋಗದಲ್ಲಿ ನಿಮಗೆ ಪ್ರಮೋಷನ್ ಸಿಗಬಹುದು ಅಥವಾ ನಿಮ್ಮ ಸಂಬಳ ಹೆಚ್ಚಾಗಬಹುದ, ಬೋನಸ್ ಸಿಗಬಹುದು.

ನಿಮಗೆ ಹೆಚ್ಚಿನ ಉದ್ಯೋಗವಕಾಶಗಳು ಸಿಗಬಹುದು. ನಿಮಗೆ ಇಷ್ಟ ಇಲ್ಲದೆ ಯಾವುದೋ ಒಂದು ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಬದಲಾಯಿಸುವ ಅವಕಾಶ ಸಿಗಬಹುದು ಅಥವಾ ನೀವು ಮಾಡುತ್ತಿರುವ ಕೆಲಸಕ್ಕಿಂತ ಒಳ್ಳೆ ಕೆಲಸದ ಆಫರ್ ಬರಬಹುದು ಈ ರೀತಿಯಾಗಿ ಕೆಲಸದ ವಿಚಾರವಾಗಿ ಯಾವುದಾದರೂ ಒಂದು ಸಿಹಿ ಸುದ್ದಿಯನ್ನು ಶೀಘ್ರದಲ್ಲಿ ಕೇಳುತ್ತೀರಿ ಎಂದು ಅರ್ಥ.

* ನೀವೇನಾದರೂ ಸಂಖ್ಯೆ 2 ಆರಿಸಿದರೆ ನೀವು ಪ್ರೀತಿ ಪ್ರೇಮ ಎನ್ನುವ ವಿಚಾರದ ಕುರಿತು ಎಂದು ಬಹು ಮುಖ್ಯವಾದ ಸಂಗತಿಯನ್ನು ಕೇಳುತ್ತೀರಿ. ಉದಾಹರಣೆಗೆ ನೀವು ಯಾರನ್ನು ಇಷ್ಟ ಪಡುತ್ತಿದ್ದೀರೋ ಅವರೇ ಬಂದು ನಿಮಗೆ ಪ್ರಪೋಸ್ ಮಾಡಬಹುದು ಅಥವಾ ನೀವು ಮಾಡುವ ಪ್ರಪೋಸ್ ಗೆ ಅವರು ಒಪ್ಪಿಕೊಳ್ಳ ಬಹುದು ಅಥವಾ ಇದುವರೆಗೂ ನಿಮಗೆ ವಿವಾಹ ಬಲ ಕೂಡಿ ಬಂದಿಲ್ಲ ಎಂದರೆ ಈಗ ಆ ಯೋಗ ಬರಬಹುದು.

ನೀವು ಇಷ್ಟಪಟ್ಟವರನ್ನು ಮದುವೆಯಾಗಲು ನಿಮ್ಮ ಮನೆಯಲ್ಲಿ ಅನುಮತಿ ಸಿಗಬಹುದು ಅಥವಾ ನಿಮಗೆ ಬ್ರೇ’ಕ್ ಅ’ಪ್ ಕೂಡ ಆಗಬಹುದು. ಬ್ರೇ’ಕ್ ಅ’ಪ್ ಬೇಸರಸಿದರೂ ನಿಮ್ಮ ಜೊತೆ ಸಂಬಂಧ ಕಡಿದು ಕೊಂಡವರು ಒಳ್ಳೆಯವರಾಗಿರುವುದಿಲ್ಲ. ಹಾಗಾಗಿ ನಿಮಗೆ ಮುಂದಿನ ದಿನದಲ್ಲಿ ಈ ರೀತಿ ಆಗಿದ್ದೇ ಒಳ್ಳೆಯದಾಯಿತು ಎನ್ನುವ ಸಮಾಧಾನ ಸಿಗುತ್ತದೆ.

* ಸಂಖ್ಯೆ 3 ಆರಿಸಿದರೆ ನಿಮಗೆ ಶೀಘ್ರದಲ್ಲಿ ನಿಮ್ಮ ಇಷ್ಟವಾದ ಜಾಗಕ್ಕೆ ಇಷ್ಟಪಟ್ಟವರ ಜೊತೆ ಹೋಗುವ ಅವಕಾಶ ಸಿಗಲಿದೆ ಅದಕ್ಕೆ ನೀವು ಪ್ರಯತ್ನ ಪಡಬಹುದು ಎಂದು ಅರ್ಥ. ಜೊತೆಗೆ ಯಾವುದೇ ಕೆಲಸ ಕಾರ್ಯ ಮಾಡಿದ್ದರು ಅದರಲ್ಲಿ ಯಶಸ್ವಿ ಆಗುವಂತಹ ಅದೃಷ್ಟವೂ ಕಾದಿದೆ. ವಿದ್ಯಾಭ್ಯಾಸದ ಅಥವಾ ಇನ್ಯಾವುದೇ ತರಬೇತಿಯಲ್ಲಿ ಇರುವವರು ಆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತೀರಿ. ನಿಮ್ಮ ಕಲೆಯ ಪ್ರದರ್ಶನ ಮಾಡಲು ವೇದಿಕೆ ನಿಮಗೆ ಸಿಗಲಿದೆ ಎನ್ನುವ ಸೂಚನೆ.

* ಸಂಖ್ಯೆ 4 ನ್ನು ಆರಿಸಿದರೆ ನಿಮ್ಮ ಮೇಲೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಬಹುದು, ಅದಕ್ಕೆ ತಯಾರಾಗಿರಿ. ನೀವು ಮನೆ ಕಟ್ಟಿಸಲು ಯೋಜನೆ ಮಾಡಬಹುದು ಅಥವಾ ಆಸ್ತಿ ಖರೀದಿಸುವ ನಿರ್ಧಾರ ಮಾಡಬಹುದು ಅಥವಾ ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆಯುವುದರಿಂದ ನಿಮಗೆ ಜವಾಬ್ದಾರಿ ಬರಬಹುದು ಅಥವಾ ನೀವು ಓದಿದ್ದು ಸಾಕು ಎಂದು ಕೆಲಸ ಮಾಡಲು ನಿರ್ಧಾರ ಮಾಡಬಹುದು. ಈ ರೀತಿಯಾದ ಜವಾಬ್ದಾರಿಗಳು ಹೆಚ್ಚಾಗಲಿದೆ ಎಂದು ಅರ್ಥ.

ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತದೆ.? ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳೇನು ತಪ್ಪದೆ ತಿಳಿದುಕೊಳ್ಳಿ.!

 

ಹೆಣ್ಣು ಈ ಸೃಷ್ಟಿಯ ಒಂದು ವಿಸ್ಮಯ ಎಂದೇ ಹೇಳಬಹುದು. ಹೆಣ್ಣು ನಮ್ಮ ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಮಡದಿಯಾಗಿ, ಮಗಳಾಗಿ ಬರುತ್ತಾರೆ ಮನೆಯಲ್ಲಿ ಹೆಣ್ಣು ಮಕ್ಕಳ ಇರಬೇಕು, ಇಲ್ಲದಿದ್ದರೆ ಆ ಮನೆ ಲಕ್ಷಣವೇ ಇರುವುದಿಲ್ಲ ಹಾಗಾಗಿ ಹೆಣ್ಣನ್ನು ದೀಪಕ್ಕೆ ಹೋಲಿಸುತ್ತಾರೆ ಮತ್ತು ಹೆಣ್ಣು ಹೂವಿನ ರೀತಿ. ಅವಳ ಮನಸ್ಸು ಅಷ್ಟು ಮೃದು ಹಾಗೂ ಅವಳ ಮನಸ್ಸು ಅಷ್ಟೇ ಸುಂದರ.

ಪ್ರಪಂಚದಲ್ಲಿ ಯಾವ ಹೆಣ್ಣು ಕೂಡ ಕೆಟ್ಟವಳಾಗಿರುವುದಿಲ್ಲ ಆ ರೀತಿ ಏನಾದರೂ ಆಗಿದ್ದರೆ ಅದರ ಹಿಂದೆ ಪುರುಷನೇ ಕಾರಣರಾಗಿರುತ್ತಾರೆ. ಒಂದು ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಆದರೆ ಪುರುಷನಿಗೆ ಈ ರೀತಿ ಸಾಧನೆಗೆ ಸ್ಫೂರ್ತಿ ಯಾವಾಗಲು ಹೆಣ್ಣೇ ಆಗಿರುತ್ತಾಳೆ. ಅದಕ್ಕಾಗಿ ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಹೇಳುವುದು.

ಇಂತಹ ಮಹಿಳೆಯನ್ನು ಕಾಡುವುದರಿಂದ ಆಕೆಗೆ ವಿನಾಕಾರಣ ತೊಂದರೆ ಮಾಡಿ ಕ’ಣ್ಣೀ’ರು ಹಾಕಿಸುವುದರಿಂದ ಸ್ತ್ರೀದೋಷ ಬರುತ್ತದೆ. ಈ ರೀತಿ ಸ್ತ್ರೀ ಶಾ’ಪ ಹಾಕಿದರೆ ಗುರಿಯಾದವರ ಬದುಕು ನಾ’ಶ ಆದಂತೆ. ಹೆಣ್ಣು ಮಕ್ಕಳು ನೋ’ವಿನಲ್ಲಿ ಕ’ಣ್ಣೀ’ರು ಹಾಕಿಕೊಂಡು ದೇವರ ಮುಂದೆ ಕೈ ಮುಗಿಯುವುದರಿಂದ ಸ್ತ್ರೀ ಶಾ’ಪ ಅಂಟುತ್ತದೆ ಮತ್ತು ಹೆಣ್ಣು ಮಕ್ಕಳ ಮನಸ್ಸಿಗೆ ಬಹಳ ನೋವಾದಾಗ ಆ ದುಃ’ಖವನ್ನು ತಡೆಯಲಾಗುತ್ತೆ ಆ ಸಂಕಟವನ್ನು ಅನುಭವಿಸಲಾಗುತ್ತೆ ಶಾಪ ಕೊಟ್ಟುಬಿಡುತ್ತಾರೆ. ಇಂತಹ ಶಾಪಗಳು ದೇವರನ್ನು ಕೂಡ ಬಿಟ್ಟಿಲ್ಲ, ಹಾಗಾಗಿ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳನ್ನು ಕೆಣಕಿ ಈ ರೀತಿ ಶಾಪಕ್ಕೆ ಒಳಗಾಗಬಾರದು. ಸ್ತ್ರೀ ಶಾಪ ತಟ್ಟಿದವರಿಗೆ ಸರ್ಪ ದೋಷವು ಕೂಡ ಅಂಟುತ್ತದೆ. ಈ ಎರಡು ಸೇರಿ ಅವರನ್ನು ಎಷ್ಟು ಕಾಡುತ್ತದೆ ಎಂದರೆ ಈ ಜನ್ಮದಲ್ಲಿ ಅದು ಮುಗಿಯದೇ ಇದ್ದರೆ ಮುಂದಿನ ಜನ್ಮಕ್ಕೂ ಅನುಭವಿಸಬೇಕಾಗುತ್ತದೆ.

ಯಾವ ರೀತಿಯೆಲ್ಲಾ ಈ ಸ್ತ್ರೀ ದೋಷ ಅಂಟುತ್ತದೆ ಎಂದರೆ ಹೆಣ್ಣು ಭ್ರೂ’ಣ’ಹ’ತ್ಯೆ ಮಾಡಿಸುವುದರಿಂದ, ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಆ ಹೆಣ್ಣಿಗೆ ಮೋ’ಸ ಮಾಡಿ ಬೇರೆ ಹೆಣ್ಣನ್ನು ಮದುವೆ ಆಗುವುದರಿಂದ ಅಥವಾ ಮದುವೆ ಆದ ಮೇಲೆ ಹೆಂಡತಿಗೆ ಮೋ’ಸ ಮಾಡಿ ಬೇರೆ ಹೆಣ್ಣಿನ ಸಹವಾಸ ಮಾಡುವುದರಿಂದ, ಇಷ್ಟವಾಗದೇ ಇದ್ದರೂ ಬಲವಂತವಾಗಿ ಮದುವೆ ಆಗುವುದರಿಂದ, ಹೆಣ್ಣು ಮಕ್ಕಳಿಗೆ ಹೊಡೆದು ಬಡಿದು ದೌ’ರ್ಜ’ನ್ಯ ಮಾಡುವುದರಿಂದ ವಯಸ್ಸಾದ ತಾಯಿಯನ್ನು ರಕ್ಷಣೆ ಮಾಡದೇ ಇರುವುದರಿಂದ, ಸಹೋದರಿಯರಿಗೆ ಕೆಟ್ಟ ಮಾತುಗಳನ್ನಾಡಿ ನಿಂದಿಸುವುದರಿಂದ, ಸಹೋದ್ಯೋಗಿಗಳಿದ್ದರೆ ವಿನಾಕಾರಣ ಆ ಹೆಣ್ಣು ಮಗಳಿಗೆ ಕೆಲಸದಲ್ಲಿ ತೊಂದರೆ ಕೊಡುವುದರಿಂದ ಇಂತಹ ಸಾಕಷ್ಟು ರೀತಿಯ ತಪ್ಪುಗಳಿಂದ ಸ್ತ್ರೀದೋಷ ಅಂಟುತ್ತವೆ.

ಇದರ ಪರಿಣಾಮ ಎಷ್ಟು ಘೋ’ರವಾಗಿರುತ್ತದೆ ಎಂದರೆ ಅವರು ಯಾವುದೇ ಕೆಲಸ ಮಾಡಿದರು ಕೈ ಹತ್ತುವುದಿಲ್ಲ, ದಿನದಿಂದ ದಿನಕ್ಕೆ ಹಣಕಾಸಿನ ವಿಷಯದಲ್ಲಿ ಕುಗ್ಗುತ್ತಾರೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಸಂತೋಷಕ್ಕಾಗಿ ಅಲೆದಾಡುತ್ತಾರೆ, ಅವರ ಕಣ್ಣ ಮುಂದೆ ಸಕಲ ಸೌಕರ್ಯಗಳು ಇದ್ದರೂ ಮನಸ್ಸಿನಲ್ಲಿ ಒಂದು ಚೂರು ಕೂಡ ನೆಮ್ಮದಿ ಇರುವುದಿಲ್ಲ, ಯಾರೊಂದಿಗೂ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಅವರು ಅನುಭವಿಸುತ್ತಾರೆ, ಒಟ್ಟಾರೆಯಾಗಿ ಅವರ ಜೀವನ ಬರ್ಬಾದ್ ಆಗಿ ಅವರು ಜೀವಂತ ಶವದಂತೆ ಹಿಂಸೆಗಳನ್ನು ಅನುಭವಿಸುತ್ತಾರೆ. ಇದನ್ನೆಲ್ಲ ತಪ್ಪಿಸಿಕೊಳ್ಳಬೇಕು ಎಂದರೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ತೊಂದರೆ ಕೊಡಬೇಡಿ, ಒಂದು ವೇಳೆ ನಿಮ್ಮ ಕಡೆಯಿಂದ ಗೊತ್ತೋ ಗೊತ್ತಿಲ್ಲದೆಯೋ ಸಮಸ್ಯೆ ಆಗಿದ್ದರೆ ನಿಮ್ಮ ತಿಳುವಳಿಕೆಗೆ ಅದು ಬಂದಮೇಲೆ ಅವರ ಬಳಿ ಮನಸಾರೆ ಕ್ಷಮೆ ಕೇಳಿ. ಅವರ ಕ್ಷಮೆ ಮಾತ್ರ ನಿಮಗೆ ಈ ವಿಷಯದಲ್ಲಿ ಪರಿಹಾರ.

ಹೆಣ್ಣು ಈ ಸೃಷ್ಟಿಯ ಒಂದು ವಿಸ್ಮಯ ಎಂದೇ ಹೇಳಬಹುದು. ಹೆಣ್ಣು ನಮ್ಮ ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಮಡದಿಯಾಗಿ, ಮಗಳಾಗಿ ಬರುತ್ತಾರೆ ಮನೆಯಲ್ಲಿ ಹೆಣ್ಣು ಮಕ್ಕಳ ಇರಬೇಕು, ಇಲ್ಲದಿದ್ದರೆ ಆ ಮನೆ ಲಕ್ಷಣವೇ ಇರುವುದಿಲ್ಲ ಹಾಗಾಗಿ ಹೆಣ್ಣನ್ನು ದೀಪಕ್ಕೆ ಹೋಲಿಸುತ್ತಾರೆ ಮತ್ತು ಹೆಣ್ಣು ಹೂವಿನ ರೀತಿ. ಅವಳ ಮನಸ್ಸು ಅಷ್ಟು ಮೃದು ಹಾಗೂ ಅವಳ ಮನಸ್ಸು ಅಷ್ಟೇ ಸುಂದರ.

ಪ್ರಪಂಚದಲ್ಲಿ ಯಾವ ಹೆಣ್ಣು ಕೂಡ ಕೆಟ್ಟವಳಾಗಿರುವುದಿಲ್ಲ ಆ ರೀತಿ ಏನಾದರೂ ಆಗಿದ್ದರೆ ಅದರ ಹಿಂದೆ ಪುರುಷನೇ ಕಾರಣರಾಗಿರುತ್ತಾರೆ. ಒಂದು ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಆದರೆ ಪುರುಷನಿಗೆ ಈ ರೀತಿ ಸಾಧನೆಗೆ ಸ್ಫೂರ್ತಿ ಯಾವಾಗಲು ಹೆಣ್ಣೇ ಆಗಿರುತ್ತಾಳೆ. ಅದಕ್ಕಾಗಿ ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಹೇಳುವುದು.

ಇಂತಹ ಮಹಿಳೆಯನ್ನು ಕಾಡುವುದರಿಂದ ಆಕೆಗೆ ವಿನಾಕಾರಣ ತೊಂದರೆ ಮಾಡಿ ಕ’ಣ್ಣೀ’ರು ಹಾಕಿಸುವುದರಿಂದ ಸ್ತ್ರೀದೋಷ ಬರುತ್ತದೆ. ಈ ರೀತಿ ಸ್ತ್ರೀ ಶಾ’ಪ ಹಾಕಿದರೆ ಗುರಿಯಾದವರ ಬದುಕು ನಾ’ಶ ಆದಂತೆ. ಹೆಣ್ಣು ಮಕ್ಕಳು ನೋ’ವಿನಲ್ಲಿ ಕ’ಣ್ಣೀ’ರು ಹಾಕಿಕೊಂಡು ದೇವರ ಮುಂದೆ ಕೈ ಮುಗಿಯುವುದರಿಂದ ಸ್ತ್ರೀ ಶಾ’ಪ ಅಂಟುತ್ತದೆ ಮತ್ತು ಹೆಣ್ಣು ಮಕ್ಕಳ ಮನಸ್ಸಿಗೆ ಬಹಳ ನೋವಾದಾಗ ಆ ದುಃ’ಖವನ್ನು ತಡೆಯಲಾಗುತ್ತೆ ಆ ಸಂಕಟವನ್ನು ಅನುಭವಿಸಲಾಗುತ್ತೆ ಶಾಪ ಕೊಟ್ಟು ಬಿಡುತ್ತಾರೆ.

ಇಂತಹ ಶಾಪಗಳು ದೇವರನ್ನು ಕೂಡ ಬಿಟ್ಟಿಲ್ಲ, ಹಾಗಾಗಿ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳನ್ನು ಕೆಣಕಿ ಈ ರೀತಿ ಶಾಪಕ್ಕೆ ಒಳಗಾಗಬಾರದು. ಸ್ತ್ರೀ ಶಾಪ ತಟ್ಟಿದವರಿಗೆ ಸರ್ಪ ದೋಷವು ಕೂಡ ಅಂಟುತ್ತದೆ. ಈ ಎರಡು ಸೇರಿ ಅವರನ್ನು ಎಷ್ಟು ಕಾಡುತ್ತದೆ ಎಂದರೆ ಈ ಜನ್ಮದಲ್ಲಿ ಅದು ಮುಗಿಯದೇ ಇದ್ದರೆ ಮುಂದಿನ ಜನ್ಮಕ್ಕೂ ಅನುಭವಿಸಬೇಕಾಗುತ್ತದೆ.

ಯಾವ ರೀತಿಯೆಲ್ಲಾ ಈ ಸ್ತ್ರೀ ದೋಷ ಅಂಟುತ್ತದೆ ಎಂದರೆ ಹೆಣ್ಣು ಭ್ರೂ’ಣ’ಹ’ತ್ಯೆ ಮಾಡಿಸುವುದರಿಂದ, ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಆ ಹೆಣ್ಣಿಗೆ ಮೋ’ಸ ಮಾಡಿ ಬೇರೆ ಹೆಣ್ಣನ್ನು ಮದುವೆ ಆಗುವುದರಿಂದ ಅಥವಾ ಮದುವೆ ಆದ ಮೇಲೆ ಹೆಂಡತಿಗೆ ಮೋ’ಸ ಮಾಡಿ ಬೇರೆ ಹೆಣ್ಣಿನ ಸಹವಾಸ ಮಾಡುವುದರಿಂದ, ಇಷ್ಟವಾಗದೇ ಇದ್ದರೂ ಬಲವಂತವಾಗಿ ಮದುವೆ ಆಗುವುದರಿಂದ.

ಹೆಣ್ಣು ಮಕ್ಕಳಿಗೆ ಹೊಡೆದು ಬಡಿದು ದೌ’ರ್ಜ’ನ್ಯ ಮಾಡುವುದರಿಂದ ವಯಸ್ಸಾದ ತಾಯಿಯನ್ನು ರಕ್ಷಣೆ ಮಾಡದೇ ಇರುವುದರಿಂದ, ಸಹೋದರಿಯರಿಗೆ ಕೆಟ್ಟ ಮಾತುಗಳನ್ನಾಡಿ ನಿಂದಿಸುವುದರಿಂದ, ಸಹೋದ್ಯೋಗಿಗಳಿದ್ದರೆ ವಿನಾಕಾರಣ ಆ ಹೆಣ್ಣು ಮಗಳಿಗೆ ಕೆಲಸದಲ್ಲಿ ತೊಂದರೆ ಕೊಡುವುದರಿಂದ ಇಂತಹ ಸಾಕಷ್ಟು ರೀತಿಯ ತಪ್ಪುಗಳಿಂದ ಸ್ತ್ರೀದೋಷ ಅಂಟುತ್ತವೆ.

ಇದರ ಪರಿಣಾಮ ಎಷ್ಟು ಘೋ’ರವಾಗಿರುತ್ತದೆ ಎಂದರೆ ಅವರು ಯಾವುದೇ ಕೆಲಸ ಮಾಡಿದರು ಕೈ ಹತ್ತುವುದಿಲ್ಲ, ದಿನದಿಂದ ದಿನಕ್ಕೆ ಹಣಕಾಸಿನ ವಿಷಯದಲ್ಲಿ ಕುಗ್ಗುತ್ತಾರೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಸಂತೋಷಕ್ಕಾಗಿ ಅಲೆದಾಡುತ್ತಾರೆ, ಅವರ ಕಣ್ಣ ಮುಂದೆ ಸಕಲ ಸೌಕರ್ಯಗಳು ಇದ್ದರೂ ಮನಸ್ಸಿನಲ್ಲಿ ಒಂದು ಚೂರು ಕೂಡ ನೆಮ್ಮದಿ ಇರುವುದಿಲ್ಲ.

ಯಾರೊಂದಿಗೂ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಅವರು ಅನುಭವಿಸುತ್ತಾರೆ, ಒಟ್ಟಾರೆಯಾಗಿ ಅವರ ಜೀವನ ಬರ್ಬಾದ್ ಆಗಿ ಅವರು ಜೀವಂತ ಶವದಂತೆ ಹಿಂಸೆಗಳನ್ನು ಅನುಭವಿಸುತ್ತಾರೆ. ಇದನ್ನೆಲ್ಲ ತಪ್ಪಿಸಿಕೊಳ್ಳಬೇಕು ಎಂದರೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ತೊಂದರೆ ಕೊಡಬೇಡಿ, ಒಂದು ವೇಳೆ ನಿಮ್ಮ ಕಡೆಯಿಂದ ಗೊತ್ತೋ ಗೊತ್ತಿಲ್ಲದೆಯೋ ಸಮಸ್ಯೆ ಆಗಿದ್ದರೆ ನಿಮ್ಮ ತಿಳುವಳಿಕೆಗೆ ಅದು ಬಂದಮೇಲೆ ಅವರ ಬಳಿ ಮನಸಾರೆ ಕ್ಷಮೆ ಕೇಳಿ. ಅವರ ಕ್ಷಮೆ ಮಾತ್ರ ನಿಮಗೆ ಈ ವಿಷಯದಲ್ಲಿ ಪರಿಹಾರ.

ಮಾಂಗಲ್ಯದ ಪಕ್ಕ ಕರಿಮಣಿ ಹಾಕಿದರೆ ಕಷ್ಟ ಕಣ್ಣೀರು.! ಯಾವ ರೀತಿ ಮಂಗಳ ಸೂತ್ರ ಧರಿಸಬೇಕು, ಪ್ರತಿಯೊಬ್ಬ ಗೃಹಿಣಿಗೂ ಈ ಮಾಹಿತಿ ತಿಳಿದಿರಬೇಕು.!

 

ಮಾಂಗಲ್ಯದ ಮಹತ್ವದ ಬಗ್ಗೆ ಮನೆಯಲ್ಲಿ ಯಾವಾಗಲೂ ಹಿರಿಯರು ಮಾತನಾಡುತ್ತಲೇ ಇರುತ್ತಾರೆ. ಹಿರಿಯರು ಈ ರೀತಿ ಯಾವುದೇ ನಿಯಮಗಳನ್ನು ಮಾಡಿದ್ದರು ಅದಕ್ಕೆ ಖಂಡಿತವಾಗಿ ಒಂದು ಕಾರಣ ಇದ್ದೇ ಇರುತ್ತದೆ. ಆ ಪ್ರಕಾರವಾಗಿ ನಡೆದುಕೊಂಡಾಗ ಸಂಸಾರ ನೆಮ್ಮದಿಯಿಂದ ಇರುತ್ತದೆ ಇಲ್ಲವಾದಲ್ಲಿ ವಿನಾಕಾರಣ ದಂಪತಿಗಳ ನಡುವೆ ಮನಸ್ತಾಪ ಮನೆಯಲ್ಲಿ ಕಷ್ಟ, ಕಣ್ಣೀರು ತಪ್ಪುವುದಿಲ್ಲ.

ಆದರೆ ಈಗಿನ ಕಾಲದಲ್ಲಿ ಬಹಳ ಆಡಂಬರ ಹಾಗೂ ಪಾಶ್ಚಿಮಾತ್ಯ ಶೈಲಿಗೆ ಮಾರುಹೋಗಿ ಮಂಗಳಸೂತ್ರದ ಮಹತ್ವವನ್ನೇ ಮರೆಯುತಿದ್ದಾರೆ. ಈ ಹಿಂದಿನ ತಲೆಮಾರನ್ನು ಕೇಳಿದರೆ ಪತ್ನಿಯ ಕೈನಲ್ಲಿ ಕೈ ಬಳೆ, ಹಣೆಯಲ್ಲಿ ಕುಂಕುಮ ಹಾಗೂ ಮುಖ್ಯವಾಗಿ ಕೊರಳಲ್ಲಿ ಮಂಗಳಸೂತ್ರ ಇಲ್ಲ ಎಂದರೆ ಅವರ ಕೈಯಿಂದ ಮಾಡಿದ ಅಡುಗೆಯನ್ನು ಪತಿ ತಿನ್ನುತ್ತಿರಲಿಲ್ಲ ಹಾಗೂ ಅವರಿಂದ ಊಟ ಬಡಿಸಿಕೊಳ್ಳುತ್ತಿರಲಿಲ್ಲ.

ಪತಿಯೇ ಸರ್ವಸ್ವ ಎಂದು ನಂಬಿ ಸದಾ ಕಾಲ ಅವರ ಒಳಿತಿನ ಬಗ್ಗೆ ಯೋಚಿಸುತ್ತಿದ್ದ ಹೆಣ್ಣು ಮಕ್ಕಳು ಈ ಕಾರಣಕ್ಕಾಗಿ ಬಹಳ ಭಯ ಭಕ್ತಿಯಿಂದ ಮಂಗಳಸೂತ್ರಕ್ಕೆ ಬೆಲೆ ಕೊಟ್ಟು ನಡೆದುಕೊಳ್ಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅರ್ಧಕರ್ಧ ಜನರಿಗೆ ಈ ಭ’ಯ ಹೊರಟು ಹೋಗಿದೆ.

ಇದೇ ಕಾರಣಕ್ಕೆ ಇಂದು ಅವರು ಇಲ್ಲ ಸಲದ ಕ’ಷ್ಟಗಳಿಗೆ ಗುರಿಯಾಗಿ ಕ’ಣ್ಣೀ’ರು ಹಾಕುತ್ತಿದ್ದಾರೆ. ನಿಮ್ಮ ಸಂಸಾರ ಚೆನ್ನಾಗಿರಬೇಕು ಎಂದರೆ ಗಂಡ ಹೆಂಡತಿ ನಡುವೆ ಅನ್ಯೋನ್ಯತೆ ಹೆಚ್ಚಾಗಿರಬೇಕು ಎಂದರೆ ಮಂಗಳಸೂತ್ರದ ಬಗ್ಗೆ ಈಗ ನಾವು ಹೇಳುವ ಈ ವಿಚಾರವನ್ನು ಪಾಲಿಸಿ ನೋಡಿ.

* ಮಂಗಳಸೂತ್ರವನ್ನು ಆಗಾಗ ಬಿಚ್ಚಿಡಬಾರದು ಒಂದು ಬಾರಿ ತಾಳಿ ಕಟ್ಟಿದ ಮೇಲೆ ಒಂದು ವೇಳೆ ಆ ದಾರ ಸವೆದಾಗ ಇಂತಹ ಅಗತ್ಯ ಕಾರಣಗಳಿಗೆ ಮಾತ್ರ ಅದನ್ನು ಕೊರಳಿನಿಂದ ತೆಗೆಯಬೇಕು ಫ್ಯಾಶನ್ ಡ್ರೆಸ್ ಹಾಕುವಾಗ ಸ್ನಾನ ಮಾಡುವಾಗ ಹೀಗೆ ಆಗಾಗ ತಾಳಿ ತೆಗಿಯುತ್ತಿದ್ದರೆ ತಾಳಿಗೆ ಇರುವ ಪಾವಿತ್ರ್ಯತೆ ಮತ್ತು ಶಕ್ತಿ ಹೊರಟು ಹೋಗುತ್ತದೆ.

* ಮಂಗಳ ಸೂತ್ರವು ಅತಿಯಾಗಿ ಉತ್ತಮವಿರಬಾರದು, ನಿಮ್ಮ ಬೈತಲೆಗೆ ಮುಟ್ಟುವಷ್ಟು ಉದ್ದ ಮಾತ್ರ ಇರಬೇಕು.
* ಮಂಗಳಸೂತ್ರವನ್ನು ಎಲ್ಲರ ಕಣ್ಣಿಗೂ ಕಾಣುವಂತೆ ಹೊರಗಡೆ ಬಿಟ್ಟುಕೊಂಡು ಓಡಾಡಬಾರದು.
* ಮದುವೆಗೆ ಮಂಗಳಸೂತ್ರ ತರಲು ಹೋಗುವಾಗ ಮಂಗಳವಾರ, ಅಮಾವಾಸ್ಯೆ, ಹುಣ್ಣಿಮೆ ದಿನ ಮತ್ತು ಮುಸ್ಸಂಜೆ ವೇಳೆ ಯಾವುದೇ ಕಾರಣಕ್ಕೂ ಹೋಗಬಾರದು.

* ಹೆಣ್ಣು ಮಕ್ಕಳು ಪ್ರತಿದಿನವೂ ದೇವರ ಪೂಜೆ ಮಾಡಿದ ನಂತರ ಮಾಂಗಲ್ಯಕ್ಕೂ ಅರಿಶಿಮ ಕುಂಕುಮ ಹಚ್ಚಿ ಮಾಂಗಲ್ಯದ ಹಿಂಬದಿಗೂ ಕೂಡ ಅರಿಶಿಣ ಕುಂಕುಮ ಹಚ್ಚಿ ತಾಯಿ ಮಹಾಗೌರಿಯನ್ನು ಪತಿಗೆ ಧಿರ್ಘಾಯುಷ್ಯ ತನಗೆ ದೀರ್ಘಸುಮಂಗಲಿದಲ್ಲಿ ಭಾಗ್ಯ ಕೊಡುವಂತೆ ಪ್ರಾರ್ಥಿಸಬೇಕು. ಆ ಸಮಯದಲ್ಲಿ ಸರ್ವ ಮಂಗಳ ಮಾಂಗಲ್ಯೇ, ಶಿವೇ ಸರ್ವಾತ್ರ ಸಾಧ್ಯಕೇ, ಶರಣ್ಯೇ ತ್ರಯಂಬಕೇ ಗೌರಿ, ನಾರಾಯಣ ನಮೋಸ್ತುತೆ ಈ ಮಂತ್ರವನ್ನು ಹೇಳಬೇಕು.

* ತಾಳಿ ಪಕ್ಕ ಕರಿಮಣಿ ಹಾಕುವುದರಿಂದ ಕ’ಷ್ಟ ಬರುತ್ತದೆ ಎಂದು ಅನೇಕ ತಿಳಿದುಕೊಂಡಿದ್ದಾರೆ. ಆದರೆ ಮಂಗಳ ಸೂತ್ರದ ಪಕ್ಕ ಎರಡು ಕರಿಮಣಿ ಹಾಕಬೇಕು. ಮಂಗಳಸೂತ್ರದ ಬಂಗಾರ ಗುರು ಗ್ರಹದ ಪ್ರಭಾವ ಹೊಂತಿದ್ದರೆ, ಕಪ್ಪು ಮಣಿ ಶನಿಪ್ರಭಾವ. ಇವೆರಡರ ಪ್ರಭಾವದಿಂದ ಸಂಸಾರ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಮತ್ತು ವೈಜ್ಞಾನಿಕವಾಗಿ ಹೆಣ್ಣು ಮಕ್ಕಳು ಈ ರೀತಿ ಮಂಗಳಸೂತ್ರ ಹಾಗೂ ಕರಿಮಣಿ ಹಾಕುವುದರಿಂದ ಅವರಿಗೆ ಮಕ್ಕಳಾದಾಗ ಮಗುವಿಗೆ ಹಾಲುಣಿಸಲು ಹಾಲು ಕೆಡದಂತೆ ಈ ಅಂಶಗಳು ಕಾಪಾಡುತ್ತವೆ ಎಂದು ಹೇಳಲಾಗಿದೆ

* ಹೆಣ್ಣು ಮಕ್ಕಳು ಮಂಗಳಸೂತ್ರ ಹಾಕಿ ಸ್ನಾನ ಮಾಡುವುದರಿಂದ ದೇಹದ ಬೀಳುವ ಬಂಗಾರದ ನೀರು ಅವರಿಗೆ ಅವುಗಳಿಂದ ರಕ್ಷಣೆ ನೀಡುತ್ತದೆ ಎನ್ನುವುದು ಕೂಡ ವೈಜ್ಞಾನಿಕವಾಗಿ ಸಾಬೀತಾಗಿದೆ
* ಈ ರೀತಿ ಮಂಗಳಸೂತ್ರಕ್ಕೆ ಗೌರವ ಕೊಡುವ ಹೆಣ್ಣು ಮಕ್ಕಳನ್ನು ಅವರ ಪತಿಯು ಖಂಡಿತವಾಗಿಯೂ ಗೌರವದಿಂದ, ಪ್ರೀತಿಯಿಂದ ನೋಡಿಕೊಳ್ಳುತ್ತಾರೆ

* ಮರು ಮಾಂಗಲ್ಯ ಧಾರಣೆ ಎಲ್ಲರಿಗೂ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ಜಾತಕದಲ್ಲಿ ಕುಜ ದೋಷ ಇದ್ದರೆ ಅಥವಾ ಮದುವೆ ಸಮಯದಲ್ಲಿ ಮುಹೂರ್ತ ಮೀರಿ ಮಾಂಗಲ್ಯ ಧಾರಣೆ ಆಗಿದ್ದರೆ ಒಳ್ಳೆಯ ಜ್ಯೋತಿಷ್ಯ ಶಾಸ್ತ್ರಜ್ಞರ ಬಳಿ ಅಥವಾ ಗುರುಗಳ ಬಳಿ ಸಲಹೆ ಕೇಳಿ ಅವರ ಅಣತಿಯಂತೆ ಮರುಮಾಂಗಲ್ಯ ಧಾರಣೆ ಮಾಡಿಸಬಹುದು.

ಮರ’ಣ ಹೊಂದಿದವರ ಫೋಟೋಗಳನ್ನು ಮನೆಯಲ್ಲಿ ಈ ದಿಕ್ಕಿಗೆ ಹಾಕಬೇಡಿ, ಕಷ್ಟಗಳು ಬೆನ್ನೆತ್ತುತ್ತವೆ.!

 

ಈ ಪ್ರಪಂಚದಲ್ಲಿ ಸಾ’ವಿ’ಲ್ಲ’ದ ಮನೆ ಇಲ್ಲ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕೂಡ ಸಾ’ಯ’ಲೇ’ಬೇಕು. ಹೀಗೆ ನಮ್ಮ ಮನೆಯಲ್ಲಿ ಮ’ರ’ಣ ಹೊಂದಿರುವ ನಮ್ಮ ಹಿರಿಯರ ನೆನಪಿಗಾಗಿ ಅವರ ಮೇಲಿರುವ ಪ್ರೀತಿಯಿಂದ ಕೆಲ ಫೋಟೋಗಳನ್ನು ನಾವು ಇಟ್ಟುಕೊಂಡಿರುತ್ತೇವೆ.

ಪೂಜೆ ಮಾಡುವ ಉದ್ದೇಶದಿಂದಲೂ ಕೂಡ ಫೋಟೋ ಹಾಕಿರುತ್ತೇವೆ ಆದರೆ ವಾಸ್ತು ಶಾಸ್ತ್ರದಲ್ಲಿ ಈ ರೀತಿ ಮ’ರ’ಣ ಹೊಂದಿರುವವರ ಫೋಟೋ ಹಾಕುವುದಕ್ಕೆ ಒಂದು ನಿಯಮ ಇದೆ. ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ನಾವು ಗತಿಸಿದ ಹಿರಿಯರ ಫೋಟೋಗಳನ್ನು ಹಾಕುವುದರಿಂದ ಅದರ ದುಷ್ಪರಿಣಾಮಗಳು ಮನೆಯ ಇತರ ಸದಸ್ಯರ ಮೇಲೆ ಬೀಳುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಹಿರಿಯರ ಫೋಟೋ ಹಾಕಬೇಕು ಗೊತ್ತಾ?…

* ಯಾವುದೇ ಕಾರಣಕ್ಕೂ ದೇವರ ಫೋಟೋಗಳ ಪಕ್ಕ ದೇವರ ಫೋಟೋಗಳ ಜೊತೆಗೆ ಪೂರ್ವಜರ ಫೋಟೋಗಳನ್ನು ಮತ್ತು ಮರಣ ಹೊಂದಿರುವ ನಿಮ್ಮ ಕುಟುಂಬದ ಸದಸ್ಯರ ಫೋಟೋಗಳನ್ನು ಮಿಕ್ಸ್ ಮಾಡಿ ಹಾಕಲೇಬಾರದು. ಇದರಿಂದ ಪಿತೃಗಳ ಆಶೀರ್ವಾದ ನಿಮಗೆ ಸಿಗುವುದಿಲ್ಲ. ಇದು ತಪ್ಪಾದ ಕ್ರಮ ಆಗಿರುವುದರಿಂದ ಅನೇಕ ದೊಡ್ಡ ದೊಡ್ಡ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.

* ಮನೆಯಲ್ಲಿ ಎಲ್ಲೆಂದರಲ್ಲಿ ಪೂರ್ವಜರ ಫೋಟೋಗಳನ್ನು ಹಾಕಬಾರದು. ಹೀಗೆ ಗತಿಸಿದವರ ಫೋಟೋವನ್ನು ಎಲ್ಲಾ ಗೋಡೆಗೂ ಹಾಕುವುದರಿಂದ ಮನೆಯ ವಾತಾವರಣ ಉ’ದ್ವಿ’ಗ್ನವಾಗುತ್ತದೆ.
* ಒಬ್ಬರ ಒಂದಕ್ಕಿಂತ ಹೆಚ್ಚಿನ ಫೋಟೋಗಳನ್ನು ಹಾಕಬಾರದು

* ಒಂದು ತಲೆಮಾರಿನ ಫೋಟೋಗಳನ್ನು ಮಾತ್ರ ಹಾಕಬೇಕು, ಅಂದರೆ ನಿಮ್ಮ ತಾತ, ನಿಮ್ಮ ತಂದೆ ನೀವು ಒಂದು ಕುಟುಂಬದಲ್ಲಿ ಬದುಕುತ್ತಿದ್ದರೆ ನಿಮ್ಮ ತಾತನ ತಂದೆ ತಾಯಿ ಅಣ್ಣ-ತಮ್ಮಂದಿರ ಫೋಟೋಗಳನ್ನು ಹಾಕಬಹುದು. ಅದಾದ ನಂತರ ನಿಮ್ಮ ತಂದೆ ಹಾಗೂ ನೀವು ಜೀವಿಸುತ್ತಿರುವಾಗ ನಿಮ್ಮ ತಂದೆಯ ತಂದೆ-ತಾಯಿ ಮತ್ತು ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ ಫೋಟೋಗಳನ್ನು ಹಾಕಬಹುದು. ಆದರೆ ನಿಮ್ಮ ವಂಶದಲ್ಲಿ ಯಾರಾದರೂ ಪ್ರಭಾವಿ ವ್ಯಕ್ತಿಗಳಾಗಿದ್ದು ಆ ಫೋಟೋ ಹಾಕುವುದರಿಂದ ನಿಮ್ಮ ಮನೆ ಮಕ್ಕಳಿಗೆ ಪ್ರೇರಣೆ ಸಿಗುತ್ತದೆ ಎಂದರೆ ಅಂತಹವರ ಫೋಟೋಗಳನ್ನು ಹಾಕಬಹುದು.

* ತೀರಿ ಹೋದವರ ಫೋಟೋಗಳ ಜೊತೆ ಜೀವಂತವಾಗಿರುವವರ ಫೋಟೋಗಳನ್ನು ಹಾಕಬೇಡಿ. ವಾಸ್ತುಶಾಸ್ತ್ರ ಹೇಳುವ ಪ್ರಕಾರ ಇದು ಬಹಳ ದೊಡ್ಡ ತಪ್ಪು, ಇದರಿಂದ ಆ ವ್ಯಕ್ತಿಗೆ ದೋಷಗಳು ಉಂಟಾಗುತ್ತದೆ, ಸಮಸ್ಯೆಗಳು ಬರುತ್ತವೆ,
* ಯಾವುದೇ ಕಾರಣಕ್ಕೂ ಪೂರ್ವ ದಿಕ್ಕಿನ ಗೋಡೆಯಲ್ಲಿ ಮತ್ತು ಪಶ್ಚಿಮ ಹಾಗೂ ದಕ್ಷಿಣದ ದಿಕ್ಕಿನಲ್ಲಿ ಕೂಡ ಹಿರಿಯರ ಫೋಟೋಗಳನ್ನು ಹಾಕಬಾರದು.

* ಅಡುಗೆ ಮನೆ, ಹಾಲ್ ಹಾಗೂ ಬೆಡ್ರೂಮ್ ನಲ್ಲೂ ಕೂಡ ಗತಿಸಿ ಹೋದ ಹಿರಿಯರ ಫೋಟೋಗಳನ್ನು ಹಾಕಬಾರದು, ಈ ರೀತಿ ಹಾಕುವುದರಿಂದ ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.
* ಮನೆಯಿಂದ ಹೊರಗೆ ಹೊರಡುವಾಗ ಹಾಗೂ ಮನೆ ಒಳಗಡೆ ಬರುವಾಗ ಪಿತೃಗಳ ಫೋಟೋ ಎದುರಿಗೆ ಕಾಣಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

* ಮನೆಯ ಮುಖ್ಯದ್ವಾರದ ಮೇಲೆ ಯಾವುದೇ ಕಾರಣಕ್ಕೂ ಮ’ರ’ಣ ಹೊಂದಿರುವವರ ಫೋಟೋಗಳನ್ನು ಹಾಕಬಾರದು
* ಫೋಟೋಗಳು ಗೋಡೆಯ ಮೇಲೆ ನೇತಾಡುವಂತೆ ಹಾಕಬಾರದು, ಫೋಟೋಗಳನ್ನು ಹಾಕಿದ ಮೇಲೆ ಪದೇಪದೇ ಹಿಂದೆ ಮುಂದೆ ಅಲುಗಾಡಬಾರದು ಮತ್ತು ಆಗಾಗ ಆ ಫೋಟೋ ಸ್ಥಾನವನ್ನು ಬದಲಾಯಿಸಬಾರದು. ಇದು ಅವರಿಗೆ ಅಪಮಾನ ಮಾಡಿದಂತೆ. ಇದರಿಂದ ಹಿರಿಯರ ಆಶೀರ್ವಾದ ಸಿಗದೆ ನಮ್ಮ ಬದುಕು ಕೂಡ ಇದೇ ರೀತಿ ತೊಯ್ದಾಡುತ್ತಿರುತ್ತದೆ.

* ಫೋಟೋಗಳನ್ನು ಯಾವಾಗಲೂ ಕಟ್ಟಿಗೆಯ ಸ್ಟ್ಯಾಂಡ್ ಮೇಲೆ ಭದ್ರವಾಗಿ ಗೋಡೆಗೆ ಕೂರುವಂತೆ ಹಾಕಬೇಕು.
* ಮನೆಯಲ್ಲಿ ಒಂದು ಕೂಡ ಹಿರಿಯರ ಫೋಟೋಗಳು ಇರದೇ ಇರುವುದು ಕೂಡ ಮನೆಗೆ ಲಕ್ಷಣವಲ್ಲ. ಹಿರಿಯರಿಗೆ ಗೌರವ ಕೊಡುವ ಸಲುವಾಗಿ ಮತ್ತು ಕಿರಿಯರಿಗೆ ಕುಟುಂಬದ ಇತಿಹಾಸ ಪರಿಚಯಿಸುವ ಸಲುವಾಗಿ ಮತ್ತು ನಮ್ಮ ಪಿತೃ ಋಣ ತೀರಿಸುವ ಸಲುವಾಗಿ ನಾವು ಮನೆಯಲ್ಲಿ ಹಿರಿಯರ ಫೋಟೋಗಳನ್ನು ಇಟ್ಟು ಗೌರವಿಸಬೇಕು.

ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುವ ರಾಶಿಗಳು ಇವು, ಯಾವ ರಾಶಿಗಳು ಎಂದು ಗೊತ್ತಾದರೆ ಶಾ’ಕ್ ಆಗುವುದು ಗ್ಯಾರಂಟಿ…

 

ಪ್ರತಿಯೊಬ್ಬರ ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸುಳ್ಳು ಹೇಳುವ ಅವಶ್ಯಕತೆ ಇರುತ್ತದೆ. ಆದರೂ ಈ ಕಾಲದಲ್ಲಿ ಸತ್ಯವಂತರಾಗಿದ್ದರೆ ಸಮಸ್ಯೆ ಹೆಚ್ಚು ಎನ್ನುವುದು ಸತ್ಯ. ಆದರೆ ನಾವು ಹೇಳುವ ಸುಳ್ಳುಗಳು ಇನ್ನೊಬ್ಬರನ್ನು ಕಾಪಾಡುವ ಕಾರಣಕ್ಕಾಗಿ ಇರಬೇಕು ಅಥವಾ ನಾವೇ ಸಂ’ಕ’ಷ್ಟದಲ್ಲಿ ಜಾಣತನದಿಂದ ಪಾರಾಗಲು ಇನ್ನೊಬ್ಬರಿಗೆ ಬರುವ ಸಮಸ್ಯೆಯನ್ನು ತಡೆಯಲು ಈ ಕಾರಣಕ್ಕಾಗಿ ಸುಳ್ಳು ಹೇಳಿದರೆ ಪರವಾಗಿಲ್ಲ.

ಆದರೆ ಕೆಲವರು ಬಾಯಿ ಬಿಟ್ಟರೆ ಬರಿ ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತಾರೆ ಅಥವಾ ಸುಳ್ಳು ಹೇಳುವುದನ್ನೆ ಆಯುಧ ಮಾಡಿಕೊಂಡು ಮತ್ತೊಬ್ಬರನ್ನು ಮೋಸ ಮಾಡುತ್ತಾರೆ. ಇದು ತಪ್ಪು. ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವ ಯಾವ ರಾಶಿಯವರು ಯಾವ ಕಾರಣಕ್ಕಾಗಿ ಸುಳ್ಳು ಹೇಳುತ್ತಾರೆ ಎನ್ನುವುದರ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ. ಇದರ ಅರ್ಥ ಆ ರಾಶಿಯ ಎಲ್ಲರೂ ಈ ರೀತಿ ಇರುತ್ತಾರೆ ಎಂದಲ್ಲ ಆದರೆ ಅವರ ಸ್ವಭಾವದಲ್ಲಿ ಹೀಗಿರಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ ಅಷ್ಟೇ.

* ಮಿಥುನ ರಾಶಿ:- ಮಿಥುನ ರಾಶಿಯವರು ಸಹ ಕೆಲವೊಮ್ಮೆ ಸುಳ್ಳುಗಳನ್ನ ಹೇಳುತ್ತಾರೆ. ಆದರೆ ಮಿಥುನ ರಾಶಿಯವರು ತಮ್ಮ ಕುಟುಂಬದ, ಸ್ನೇಹಿತರ ಅಥವಾ ಸಂಬಂಧಿಕರ ಗೌರವ ಕಾಪಾಡುವುದಕ್ಕಾಗಿ ಸುಳ್ಳು ಹೇಳುತ್ತಾರೆ. ಇವರು ಸುಳ್ಳು ಹೇಳುವಾಗ ಬಹಳ ಭ’ಯಪಡುತ್ತಾರೆ ಮತ್ತು ಮನಸ್ಸಿನಿಂದ ಹೇಳುವುದಿಲ್ಲ. ಸುಳ್ಳು ಹೇಳುವುದಕ್ಕೆ ಇವರು ಬಹಳ ತಡವರಿಸುವುದರಿಂದ ಆಗ ಇತರರಿಗೆ ಇವರು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಾಗುತ್ತದೆ. ಆದರೆ ಅವರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕಾಗಿ ಅದು ಸುಳ್ಳು ಎಂದು ಅರ್ಥ ಮಾಡಿಕೊಂಡು ಮತ್ತೆ ಮರಳಿ ಪ್ರಶ್ನೆ ಕೇಳದೇ ಇರುವುದು ಒಳ್ಳೆಯದು

* ಕರ್ಕಾಟಕ ರಾಶಿ:- ಸುಳ್ಳು ಹೇಳುವುದರಲ್ಲಿ ಕರ್ಕಾಟಕ ರಾಶಿಯವರು ಮುಂದೆ ಇರುತ್ತಾರೆ. ಇವರು ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕುವುದಕ್ಕಾಗಿ ಸುಳ್ಳು ಹೇಳುತ್ತಾರೆ, ಇವರಿಗೆ ಯಾವುದಾದರೂ ವಿಷಯವನ್ನು ಕೇಳಿದಾಗ ನೇರವಾಗಿ ಉತ್ತರ ಕೊಡದೆ ಸುತ್ತಿ ಬಳಸಿ ಮಾತನಾಡುತ್ತಿದ್ದಾರೆ ಎಂದರೆ ಅವರು ಅದಕ್ಕೆ ಸಬೂಬು ಕೊಡಲು ಸುಳ್ಳುಗಳನ್ನು ಹುಡುಕುತ್ತಿದ್ದಾರೆ ಎಂದು ಅರ್ಥ.

* ಸಿಂಹ ರಾಶಿ:- ಸಿಂಹರಾಶಿಯವರು ಇತರರನ್ನು ಆಕರ್ಷಿಸಲು ಸುಳ್ಳು ಹೇಳುತ್ತಾರೆ. ಬೇರೆಯವರೇ ಮುಂದೆ ಯಾರಿಗೂ ಕಮ್ಮಿ ಇಲ್ಲ ಎಂದು ಜಂಭ ಕೊಚ್ಚಿಕೊಳ್ಳುವ ಸಲುವಾಗಿ ಸುಳ್ಳುಗಳನ್ನು ಹೇಳುತ್ತಾರೆ. ಇವರು ಸತ್ಯದ ತಲೆ ಮೇಲೆ ಹೊಡೆದ ರೀತಿ ಸುಳ್ಳುಗಳನ್ನ ಸೃಷ್ಟಿಸಿ ಹೇಳುತ್ತಾರೆ. ಆದರೆ ಇವರು ಸುಳ್ಳು ಹೇಳುವಾಗ ಬೇರೆಯವರ ಕಣ್ಣನ್ನು ನೋಡಿ ಮಾತನಾಡುವುದಿಲ್ಲ ಆಗ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

* ತುಲಾ ರಾಶಿ:- ತುಲಾ ರಾಶಿಯವರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾಗ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಸುಳ್ಳನ್ನು ಹೇಳುತ್ತಾರೆ. ನಿಜವನ್ನು ಸುಳ್ಳು ಮಾಡುವ, ಸುಳ್ಳನ್ನು ನಿಜ ಎಂದು ಹೇಳುವ ಜಾಯಮಾನದವರು ಇವರಾಗಿರುತ್ತಾರೆ. ಪ್ರತಿನಿತ್ಯ ಇವರ ಜೊತೆಗೆ ಇರುವವರಿಗೆ, ಇವರ ಆತ್ಮೀಯರಿಗೆ ಮಾತ್ರ ಇವರು ಹೇಳುವ ಸುಳ್ಳು ಹಾಗೂ ನಿಜದ ವ್ಯತ್ಯಾಸ ಗೊತ್ತಾಗುತ್ತದೆ. ಹೊರಗಿನವರು ಸುಳ್ಳು ಹೇಳುತ್ತಿದ್ದಾರೆ ಎಂದು ಗುರುತಿಸುವುದು ಬಹಳ ಕಷ್ಟ.

* ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರು ಕೂಡ ಬಹಳ ಚೆನ್ನಾಗಿ ಸುಳ್ಳು ಹೇಳುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ಮತ್ತು ನಮ್ಮ ಕಾರ್ಯ ಜಯಿಸಲಿ ಎನ್ನುವ ಕಾರಣಕ್ಕಾಗಿ ಎಂತಹ ಸುಳ್ಳು ಬೇಕಾದರೂ ಹೇಳುತ್ತಾರೆ. ಮತ್ತು ಸತ್ಯ ರೀತಿಯಲ್ಲಿ ಸುಳ್ಳು ಕಟ್ಟಿ ಹೇಳುವುದರಲ್ಲಿ ಇವರು ನಿಪುಣರು. ಇವರು ಸುಳ್ಳು ಹೇಳಿದ್ದಾರೆ ಎಂದು ಗೊತ್ತಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇವರು ಹೇಳುವ ಸುಳ್ಳುಗಳು ಇವರ ವ್ಯಕ್ತಿತ್ವದ ಮೇಲೆ ಹಾಗೂ ಎಂಬ ಇತರರ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ.

ಎಷ್ಟೇ ಕೊಳೆಯಿರುವ ಕಂಬಳಿ, ಬ್ಲಾಂಕೆಟ್, ಬೆಡ್ ಶೀಟ್ ನ್ನು ಸುಲಭವಾಗಿ ನಿಮಿಷಗಳಲ್ಲಿ ಕ್ಲೀನ್ ಮಾಡುವ ಸೂಪರ್ ಟಿಪ್ಸ್.!

 

ಬಟ್ಟೆ ವಾಶ್ ಮಾಡಬೇಕು ಎನ್ನುವುದು ಬಹಳ ತಲೆನೋವು ಎನಿಸುವ ಕೆಲಸವಾಗಿದೆ. ನಾವು ದಿನನಿತ್ಯ ಬಳಸುವ ಬಟ್ಟೆಗಳನ್ನೇ ವಾಶ್ ಮಾಡಲು ನಮಗೆ ಅಷ್ಟು ಸಮಸ್ಯೆ ಎನಿಸುತ್ತದೆ ಯಾಕೆಂದರೆ ಇದಕ್ಕೆ ಹೆಚ್ಚು ಸಮಯ ಬೇಕು.

ಈ ಕಾರಣಕ್ಕಾಗಿ ನಾವು ವಾಷಿಂಗ್ ಮಷೀನ್ ಗಳನ್ನು ಖರೀದಿಸುತ್ತೇವೆ, ಆದರೆ ವಾಷಿಂಗ್ ಮಿಷನ್ ನಲ್ಲಿ ಹಾಕಿದರು ಬಿಳಿ ಬಟ್ಟೆಗಳು ಮತ್ತು ಹೆಚ್ಚು ಕೊಳೆಯಾದ ಬಟ್ಟೆಗಳು ಇದ್ದೇ ಇದೆ. ಇದಕ್ಕಾಗಿ ಎಷ್ಟೇ ದುಬಾರಿಯ ಲಿಕ್ವಿಡ್ ತಂದು ಹಾಕಿದ್ದರು ಫಲಿತಾಂಶ ಅಷ್ಟಕಷ್ಟೇ.

ಬಿಳಿ ಬಟ್ಟೆ, ಮಕ್ಕಳ ಯೂನಿಫಾರ್ಮ್ ಇಂತಹ ಬಟ್ಟೆಗಳನ್ನು ನೀಟಾಗಿ ಕ್ಲೀನ್ ಮಾಡಲು ಮತ್ತೇನಾದರೂ ಟೆಕ್ನಿಕ್ ಸಿಗುತ್ತದೆ ಎಂದು ನಾವು ಹುಡುಕಾಡುತ್ತಲೇ ಇರುತ್ತೇವೆ. ಇದೇ ಇಷ್ಟು ಸಮಸ್ಯೆ ಆದರೂ ಇನ್ನು ಮನೆಯಲ್ಲಿ ನಾವು ಬಳಸುವ ಕರ್ಟನ್ ಗಳು, ಬೆಡ್ ಶೀಟ್ ಗಳು, ಬ್ಲಾಂಕೆಟ್ ಗಳು, ಸೋಫಾ ಕವರ್ ಗಳನ್ನು ಕ್ಲೀನ್ ಮಾಡುವುದು ಇನ್ನೆಷ್ಟು ಟೆನ್ಶನ್ ಕೊಡಬಹುದು ಅಲ್ವವೇ? ಆದರೂ ಇವುಗಳನ್ನು ನಾವು 15 ದಿನಕೊಮ್ಮೆ ಕ್ಲೀನ್ ಮಾಡಲೇಬೇಕು.

ಕೈಯಿಂದ ಕ್ಲೀನ್ ಮಾಡಲು ಹೋದರು ಕೂಡ ಇದನ್ನು ಕ್ಲೀನ್ ಮಾಡುವ ಅಷ್ಟೊತ್ತಿಗೆ ಕೈ ಸೋತು ಜ್ವರ ಬಂದ ರೀತಿ ಆಗಿರುತ್ತದೆ. ಇಂತಹ ಸಮಸ್ಯೆ ನಿಮಗೂ ಇದ್ದರೆ ಹೆಚ್ಚಿನ ಸಮಯ ಹಾಳು ಮಾಡದೆ ಕಡಿಮೆ ನೀರಲ್ಲಿ ನಿಮ್ಮ ಮನೆಯ ಬೆಡ್ ಕವರ್, ಸೋಫಾ ಕವರ್, ಬ್ಲಾಂಕೆಟ್ ಬೆಡ್ ಶೀಟ್ ಗಳನ್ನು ಮತ್ತೆ ಹೊಸದರಂತೆ ಪಳಪಳ ಮಾಡುವ ಟೆಕ್ನಿಕ್ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಒಮ್ಮೆ ನೀವು ಈ ಟೆಕ್ನಿಕ್ ನಿಂದ ನಿಮ್ಮ ಮನೆಯ ಬಟ್ಟೆಗಳನ್ನು ವಾಶ್ ಮಾಡಿ ನೋಡಿ ಫಲಿತಾಂಶ ನಿಮಗೆ ಗೊತ್ತಾಗುತ್ತದೆ ನೀವು ಏನು ಮಾಡಬೇಕು ಎಂದರೆ ಮೊದಲಿಗೆ ನಿಮ್ಮ ಬೆಡ್ ಶೀಟ್ ಗಳು, ಬ್ಲಾಂಕೆಟ್, ನೆನೆಯುವಷ್ಟು ನೀರು ತೆಗೆದುಕೊಳ್ಳಬೇಕು ಈಗ ಅದಕ್ಕೆ ಸೋಪ್ ಪೌಡರ್ ಹಾಕಿ ಚೆನ್ನಾಗಿ ತಿರುಗಿಸಿ.

ವಾಷಿಂಗ್ ಪೌಡರ್ ಹಾಕಿದ ನಂತರ ಒಂದು ಚಮಚದಷ್ಟು ವಿಮ್ ಜೆಲ್ ಹಾಕಿ, ನೀವು ವಾಷಿಂಗ್ ಪೌಡರ್ ಹಾಕಿದಷ್ಟೇ ಅಡುಗೆ ಸೋಡಾ ಕೂಡ ಹಾಕಬೇಕು ಮತ್ತು ಒಂದು ಶಾಂಪೂ ಕೂಡ ಹಾಕಿ ಈಗ ಎಲ್ಲವನ್ನು ಚೆನ್ನಾಗಿ ಮತ್ತೊಮ್ಮೆ ಮಿಕ್ಸ್ ಮಾಡಿ. ಬೇಕಿದ್ದರೆ ಇದಕ್ಕೆ ಒಂದು ಚಮಚ ಉಪ್ಪು ಕೂಡ ಹಾಕಬಹುದು, ಇದಕ್ಕೆ ಬಿಸಿ ನೀರು ತೆಗೆದುಕೊಂಡರೆ ಇನ್ನೂ ಬೆಸ್ಟ್ ರಿಸಲ್ಟ್ ಸಿಗುತ್ತದೆ.

ಎಲ್ಲವನ್ನು ಮಿಕ್ಸ್ ಮಾಡಿ ಐದು ನಿಮಿಷ ಬಿಟ್ಟು ಈಗ ನೀವು ತೆಗೆದುಕೊಂಡಿರುವ ಬಟ್ಟೆಗಳನ್ನು ಅದಕ್ಕೆ ಹಾಕಿ ನೆನೆಸಿ ಕನಿಷ್ಠ ಎರಡು ಮೂರು ತಾಸು ಆದರೂ ಅದು ಚೆನ್ನಾಗಿ ನೆನೆಯಬೇಕು ರಾತ್ರಿರೇ ನೆನೆಸಿಟ್ಟು ವಾಷ್ ಮಾಡಿದರೆ ಇನ್ನೂ ಚೆನ್ನಾಗಿ ಕ್ಲೀನ್ ಆಗುತ್ತದೆ.

ಈಗ ನೆನೆದಿರುವ ಬಟ್ಟೆಗಳನ್ನು ತೆಗೆದುಕೊಂಡು ಮತ್ತೊಂದು ಬಕೆಟ್ ಗೆ ಹಾಕಿ, ನೀವು ಕೈಯಲ್ಲಿ ಆದರೂ ವಾಷ್ ಮಾಡಿ ಅಥವಾ ವಾಷಿಂಗ್ ಮಿಷನ್ ಬೇಕಾದರೂ ಹಾಕಿ ವಾಷ್ ಮಾಡಿ ನಿಮ್ಮ ಕರ್ಟನ್ ಗಳು, ಬೆಡ್ ಶೀಟ್ ಗಳು ಚೆನ್ನಾಗಿ ಕ್ಲೀನ್ ಆಗಿರುತ್ತವೆ, ಎಲ್ಲಾ ಕಲೆಗಳು ಕೂಡ ಹೊರಟು ಹೋಗಿರುತ್ತದೆ ಮತ್ತು ಬಣ್ಣ ಕೂಡ ಡಲ್ ಆಗುವುದಿಲ್ಲ ನಿಮ್ಮ ಸಮಯ ಎನರ್ಜಿ ಎಲ್ಲವೂ ಕೂಡ ಉಳಿತಾಯವಾಗುತ್ತದೆ. ಈ ಒಂದು ಟೆಕ್ನಿಕ್ ಮಾಡಿ ಇದರ ರಿಸಲ್ಟ್ ತಿಳಿದ ಮೇಲೆ ನಿಮ್ಮ ಸ್ನೇಹಿತರು ಹಾಗೂ ಸಹೋದರಿಯರಿಗೂ ಕೂಡ ಸೂಪರ್ ಟೆಕ್ನಿಕ್ ಬಗ್ಗೆ ತಿಳಿಸಿಕೊಡಿ.