Home Blog Page 89

ಹೊಸ ವರ್ಷದಲ್ಲಿ ಈ 5 ರಾಶಿಯವರಿಗೆ ಬಾರಿ ಅದೃಷ್ಟ.! ರಾಜ ವೈಭೋಗ ಆರಂಭ, ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ.

 

ಪ್ರತಿ ಹೊಸ ವರ್ಷವೂ ಸಾಕಷ್ಟು ನಿರೀಕ್ಷೆಗಳ ಜೊತೆ ಶುರು ಆಗುತ್ತದೆ ಮತ್ತು ವರ್ಷಾಂತ್ಯವು ಸಾಕಷ್ಟು ಜೀವನ ಪಾಠದೊಂದಿಗೆ ಹಲವಾರು ನೆನಪಿನೊಂದಿಗೆ ಮುಗಿಯುತ್ತದೆ. ಈಗ ನಾವು 2023ರ ಕೊನೆ ಹಂತಕ್ಕೆ ಬಂದು 2024ರ ಬಗ್ಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೇವೆ.

ಜೀವನದಲ್ಲಿ ಸತತ ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದು, ಗುರಿ ಕಡೆಗಿನ ನಿರಂತರ ಪ್ರಯತ್ನ ನಮ್ಮನ್ನು ಅಂತಿಮವಾಗಿ ಗುರಿ ತಲುಪುವಂತೆ ಮಾಡುತ್ತದೆ, ಆದರೆ ಅದೃಷ್ಟ ಎನ್ನುವುದು ಚೆನ್ನಾಗಿ ಇದ್ದರೆ ಅದು ಶೀಘ್ರವಾಗಿ ಫಲ ಕೊಡುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈ ವರ್ಷವಾದರೂ ನಮಗೆ ಒಳ್ಳೆಯದಾಗುತ್ತದೆಯಾ ಎಂದು ಲೆಕ್ಕಾಚಾರ ಹಾಕುತ್ತಾರೆ.

ಆ ಪ್ರಕಾರವಾಗಿ ಹೊಸ ವರ್ಷವೂ ಐದು ರಾಶಿಯವರಿಗೆ ಅಪಾರವಾದ ಅದೃಷ್ಟವನ್ನು ತಂದು ಕೊಡುತ್ತಿದೆ ಈ ಹೊಸ ವರ್ಷದಲ್ಲಿ ಈ ಐದು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಯೋಗವನ್ನು ಪಡೆದಿದ್ದಾರೆ ಆ ರಾಶಿಗಳು ಯಾವುವು ಗೊತ್ತಾ?.

ರಾಶಿ ಚಕ್ರದಲ್ಲಿರುವ 12 ರಾಶಿಗಳಲ್ಲಿ ಎಲ್ಲರೂ ಒಂದೇ ರೀತಿಯ ಗುಣ ವ್ಯಕ್ತಿತ್ವ ಹಾಗೂ ಅದೃಷ್ಟ ಹೊಂದಿರುವುದಿಲ್ಲ. ಅದೇ ರೀತಿಯಾಗಿ ಕೆಲವು ರಾಶಿಗಳಿಗೆ 2023 ಅದ್ಬುತ ಫಲಗಳನ್ನು ಕೊಟ್ಟಿದ್ದರೆ, ಕೆಲವರು ಸಾಧಾರಣ ಫಲಗಳನ್ನು, ಕೆಲವರು ಕಡಿಮೆ ಸಕ್ಸಸ್ ಪಡೆದಿರುತ್ತಾರೆ.

ಈ ರೀತಿ ಮುಂದಿನ ವರ್ಷವೂ ಕೂಡ ನಮ್ಮ ಅದೃಷ್ಟ ಚೆನ್ನಾಗಿರುತ್ತದೆಯೇ, ಮುಂದಿನ ವರ್ಷವಾದರೂ ನಾವು ಅಂದುಕೊಂಡಿದ್ದನ್ನೆಲ್ಲಾ ಪಡೆಯುತ್ತೇವೆಯೇ ಎಂದು ತಾಯಯಳೆ ಹಾಕುತ್ತಿರುವವರಿಗೆ ಈ ಒಂದು ಅಂಕಣದಲ್ಲಿ ಸಮಾಧಾನ ಉತ್ತರ ಸಿಗಲಿದೆ.

ಏಕೆಂದರೆ ಈ ಅಂಕಣದಲ್ಲಿ 2024ರಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಪಡೆಯುವ ಐದು ರಾಶಿಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ಈ ಐದು ರಾಶಿಯವರು ಈ ವರ್ಷ ಹೊಸ ಕೆಲಸಗಳನ್ನು ಆರಂಭಿಸಿದರೆ ಅವು ಉತ್ತಮ ಲಾಭ ಕೊಡುತ್ತದೆ. ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗಬೇಕು ಎಂದುಕೊಂಡಿರುವವರು ಅಥವಾ ಹೊಸ ಮನೆ ಕಟ್ಟಬೇಕು ಎಂದು ಯೋಚಿಸಿರುತ್ತಿರುವವರು.

ಅಥವಾ ವ್ಯಾಪಾರ ವ್ಯವಹಾರಗಳನ್ನು ಹೊಸದಾಗಿ ಶುರು ಮಾಡಬೇಕು ಎಂದುಕೊಂಡಿರುವವರು ಅಥವಾ ಮದುವೆಗೆ ಹೆಣ್ಣು ಗಂಡು ಹುಡುಕುತ್ತಿರುವವರಿಗೆ ಒಳ್ಳೆಯ ಸಂಬಂಧ ಸಿಗುವುದು, ಮಕ್ಕಳ ಭಾಗ್ಯ ಇಲ್ಲದವರಿಗೆ ಅದಕ್ಕೆ ಸಂಬಂಧಪಟ್ಟ ಹಾಗೆ ಶುಭ ಸುದ್ದಿಗಳು ಸಿಗುವುದು, ಉದ್ಯೋಗದಲ್ಲಿ ಬಡ್ತಿ ಹೊಂದುವುದು ಅಥವಾ ಉನ್ನತ ಹುದ್ದೆಗೆ ತಲುಪುವ ಯೋಗ.

ಇನ್ನು ಮುಂತಾದ ಶುಭಫಲಗಳೊಂದಿಗೆ ಆರೋಗ್ಯದ ವಿಚಾರದಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ, ಕುಟುಂಬದ ಶಾಂತಿ ನೆಮ್ಮದಿ ಕುಟುಂಬದಲ್ಲಿ ಏಳಿಗೆ ಕುಟುಂಬದವರ ಜೊತೆಗೆ ಹೆಚ್ಚಿನ ಸಮಯ ಕಳೆಯುವಂತಹ ಅವಕಾಶ, ಸುಖಕರವಾದ ಜೀವನ ಕೈತುಂಬ ಹಣ.

ಇನ್ನು ಮುಂತಾದ ಅಪಾರ ರಾಜಯೋಗವು ಕೂಡ ಕೂಡಿ ಬರುತ್ತಿದೆ. ಈ 5 ರಾಶಿಯವರು ಈ ವರ್ಷದಲ್ಲಿ ಯಾವುದೇ ಹೊಸ ಕಾರ್ಯ ಆರಂಭಿಸಿದರು ಅದರಲ್ಲಿ ಲಾಭವನ್ನು ಪಡೆಯುತ್ತಾರೆ ಮತ್ತು ಹಲವು ವರ್ಷಗಳಿಂದ ಇದರ ಕುರಿತು ಕಷ್ಟಪಡುತ್ತಿದ್ದವರು ಸೂಕ್ತ ಫಲ ಸಿಗದಿದ್ದರೆ ಅವರ ನಿರೀಕ್ಷೆಯ ಫಲ ಆ ಕಾರ್ಯಗಳಿಗೆ ಈ ವರ್ಷ ಸಿಗುತ್ತದೆ

ಈ ರೀತಿಯ ರಾಜಯೋಗ ಪಡೆದಿರುವ ಆ ಐದು ರಾಶಿಗಳು ಯಾವುವು ಎಂದರೆ ಮೊದಲನೇ ರಾಶಿಯಾದ ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ಕಟಕ ರಾಶಿ ಹಾಗೂ ಮೀನ ರಾಶಿಯ ಜನರು ಇಂತಹ ಶುಭಫಲಗಳನ್ನು ಪಡೆದಿದ್ದಾರೆ.

ಇವರು ಈ ವರ್ಷ ಬಹಳ ಸಂತೋಷದಿಂದ ಇರುತ್ತಾರೆ ಮತ್ತು ಕೀರ್ತಿವಂತರಾಗುತ್ತಾರೆ. ಉಳಿದ ರಾಶಿಯವರು ಕೂಡ ತಮ್ಮ ಪ್ರಯತ್ನವನ್ನು ಹೆಚ್ಚಿಸುವುದರಿಂದ ಇದೇ ರೀತಿಯ ಫಲವನ್ನು ಕಾಣಬಹುದು. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಶುಭವಾಗಲಿ…

ಈ 3 ಗಿಡಗಳು ನಿಮ್ಮ ಮನೆಯಲ್ಲಿ ಇದ್ದರೆ ನೀವು ಕೋಟ್ಯಾಧಿಪತಿಗಳಾಗಬಹುದು, ಸಾಕಷ್ಟು ಹೆಸರು ಮಾಡಬಹುದು, ತ್ರಿಮೂರ್ತಿಗಳ ರಕ್ಷಣೆ ಸದಾ ಇರುತ್ತದೆ.!

 

ಇಂಗ್ಲಿಷ್ ನಲ್ಲಿ ಒಂದು ವಾಕ್ಯವಿದೆ ನೀವು ಮನೆಯಲ್ಲಿ ಪುಟ್ಟ ಗ್ರಂಥಾಲಯ ಹಾಗೂ ಚಿಕ್ಕ ಕೈತೋಟ ಹೊಂದಿದ್ದರೆ ಜೀವನದಲ್ಲಿ ಎಲ್ಲವನ್ನು ಹೊಂದಿದಂತೆ ಎಂದು. ಈ ಒಂದು ವಾಕ್ಯವು ಎಷ್ಟು ಅದ್ಬುತವಾಗಿದೆ ಎಂದರೆ ಇದರ ಸಾರವನ್ನು ಪುಟಗಳಲ್ಲಿ ಬರೆದರೂ ಕೂಡ ತೀರಲಾರದ.

ಪುಸ್ತಕದ ರುಚಿ ಮತ್ತು ಪ್ರಕೃತಿ ಜೊತೆ ಸಮಯ ಕಳೆಯುವವರಿಗೆ ಇದಕ್ಕಿಂತ ಸಮಾನವಾದದ್ದು ಇದಕ್ಕಿಂತಲೂ ಬೆಲೆ ಬಾಳುವದಂತದ್ದು ಪ್ರಪಂಚದಲ್ಲಿ ಬೇರೇನು ಇಲ್ಲ ಎನ್ನುವುದು ಮನವರಿಕೆಯಾಗಿರುತ್ತದೆ. ಈ ರೀತಿ ಪ್ರತಿಯೊಬ್ಬರೂ ಕೂಡ ಮನೆಗಳಲ್ಲಿ ಕನಿಷ್ಠ ಐದು ಔಷಧಿ ಗಿಡ, ಐದು ಹೂವಿನ ಗಿಡ, ಐದು ತರಕಾರಿ ಗಿಡ ಬೆಳೆಸುವ ಅಭ್ಯಾಸ ಒಳ್ಳೆಯದು.

ಈ ರೀತಿ ಗಿಡ ಬೆಳೆಸುವಾಗ ತಪ್ಪದೇ ಈಗ ನಾವು ಹೇಳುವ ಈ ಮೂರು ಗಿಡಗಳನ್ನು ಕೂಡ ನಿಮ್ಮ ಮನೆಯಲ್ಲಿ ಬೆಳೆಸಿ ಗಿಡ ನೆಡುವುದು ಮರಗಳನ್ನು ಸಾಕುವುದು ಬಹಳ ಪುಣ್ಯವಾದ ಕಾರ್ಯ. ಒಂದು ಗಿಡ ನೆಟ್ಟು ಮರ ಮಾಡಿ ಆ ಮರದ ಆಸರೆಯನ್ನು ಪಕ್ಷಿಗಳು ಗೂಡು ಕಟ್ಟಿಕೊಳ್ಳಲು, ಮರದ ನೆರಳನ್ನು ಪಶು ಪ್ರಾಣಿಗಳು ಮನುಷ್ಯರು ಮತ್ತು ಮರದ ಇನ್ನಿತರ ಅನುಕೂಲತೆಯನ್ನು ಎಲ್ಲರೂ ಪಡೆದಾಗ ಆ ಗಿಡವನ್ನು ನೆಟ್ಟು ಸಾಕಿದ ವ್ಯಕ್ತಿಗೆ ಒಂದು ಯಾಗ ಮಾಡಿದ ಫಲ ಸಿಗುತ್ತದೆ.

ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಇದನ್ನು ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಮಯಾವಕಾಶದ ತೊಂದರೆ ಅಥವಾ ಸ್ಥಳದ ಸಮಸ್ಯೆ ಇರಬಹುದು. ಆದರೆ ಕೆಲವು ಗಿಡಗಳನ್ನು ಪಾಟ್ ಗಳಲ್ಲಿಯೇ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಬೆಳೆಸಬಹುದು, ಇರುವ ಅವಕಾಶದಲ್ಲೇ ಗಿಡ ಬೆಳೆಸುವುದಾದರೆ ದೈವಾನುಗ್ರಹ ಸಿಗುವಂತಹ ಈ ಮೂರು ಗಿಡಗಳನ್ನು ಬೆಳೆಸಿ.

ಆದು ಯಾವ ಗಿಡಗಳು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಈ ಗಿಡಗಳನ್ನು ಬೆಳೆಸುವುದರಿಂದ ನಿಮ್ಮ ಮನೆಗೆ ಯಾರ ಕೆಟ್ಟ ದೃಷ್ಟಿಯು ಬೀಳುವುದಿಲ್ಲ, ನಿಮ್ಮ ಮನೆಯ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದ್ದರೂ ಪರಿಹಾರವಾಗುತ್ತದೆ, ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆ ಬರುವುದಿಲ್ಲ, ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಬಂದ ಕಷ್ಟ ಬಯಲಾಗುತ್ತದೆ.

ಈ ಗಿಡಗಳು ಯಾವುದೆಂದರೆ ಮೊದಲನೇದಾಗಿ ಸ್ನೇಕ್ ಪ್ಲಾಂಟ್, ಸ್ನೇಕ್ ಪ್ಲಾಂಟ್ ಹಾವಿನ ಮೈ ರೀತಿ ರಚನೆಯನ್ನು ಹೊಂದಿರುತ್ತದೆ. ಇದು ಅಲೋವೆರಾ ಗಿಡದಂತೆ ಕಾಣುತ್ತದೆ, ಚಿಕ್ಕ ಪಾಟ್ ಗಳಲ್ಲೂ ಕೂಡ ಬೆಳೆಸಬಹುದು, ಇದನ್ನು ಸಾಕ್ಷಾತ್ ಶಿವನ ಆಶೀರ್ವಾದವಿರುವ ಗಿಡ ಮತ್ತು ಮಹದೇವನಿಗೆ ಇಷ್ಟವಾದ ಗಿಡ ಎನ್ನಲಾಗುತ್ತದೆ.

ಇದನ್ನು ಬೆಳೆಸುವುದರಿಂದ ವಾತಾವರಣದ ವಿಷಾನಿಲ ಹೀರಿಕೊಳ್ಳುತ್ತದೆ, ಹೆಚ್ಚು ಆಕ್ಸಿಜನ್ ಉತ್ಪಾದನೆ ಮಾಡುತ್ತದೆ ಮತ್ತು ಇದನ್ನು ಬಳಸುವವರಿಗೆ ಮಹದೇವನ ರಕ್ಷಣೆ ಇರುತ್ತದೆ. ಹಾಗಾಗಿ ಈ ಗಿಡವನ್ನು ಹಾಕಿ. ಇದರ ಜೊತೆಗೆ ಪ್ರತಿಯೊಂದು ಮನೆಗಳಲ್ಲೂ ಕೂಡ ತಪ್ಪದೇ ತುಳಸಿ ಗಿಡವನ್ನು ಬೆಳೆಸಬೇಕು.

ಯಾಕೆಂದರೆ ತುಳಸಿ ಗಿಡವೂ ಮನೆಗೆ ಬರುವ ಎಷ್ಟೋ ಕೆಟ್ಟ ಪರಿಣಾಮಗಳನ್ನು ತಡೆದು ಅದರ ಲಕ್ಷಣಗಳನ್ನು ತಿಳಿಸುತ್ತದೆ. ಆರೋಗ್ಯಕ್ಕೂ ಕೂಡ ಒಳ್ಳೆಯದು ಮತ್ತು ಸಾಕ್ಷಾತ್ ಮಹಾವಿಷ್ಣು ಹಾಗೂ ತಾಯಿ ಮಹಾಲಕ್ಷ್ಮಿಯ ಅನುಗ್ರಹವು ಮನೆ ಮುಂದೆ ತುಳಸಿ ಗಿಡ ನೆಟ್ಟು ಅದನ್ನು ಪ್ರತಿನಿತ್ಯ ಆರಾಧಿಸುವವರಿಗೆ ಒಲಿಯುತ್ತದೆ ಹಾಗಾಗಿ ಈ ಗಿಡಗಳನ್ನು ಬೆಳೆಸಿ.

ಮತ್ತೊಂದು ಗಿಡವೆಂದರೆ ಮನಿ ಪ್ಲಾಂಟ್, ಈ ಗಿಡದಲ್ಲಿ ಬ್ರಹ್ಮದೇವ ನೆನೆಸಿರುತ್ತಾನೆ ಎಂದು ನಂಬಲಾಗುತ್ತದೆ. ಆದ್ದರಿಂದ ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಬಳಸಿ ಈ ಗಿಡ ಹೇಗೆ ಅಭಿವೃದ್ಧಿ ಹೊಂದಿರುತ್ತದೆಯೋ ಹಾಗೆ ಆ ಮನೆಯ ಹಣಕಾಸಿನ ಪರಿಸ್ಥಿತಿಯು ಕೂಡ ಉತ್ತಮವಾಗುತ್ತಾ ಹೋಗುತ್ತದೆ. ಈ ರೀತಿ ತ್ರಿಮೂರ್ತಿಗಳ ಅನುಗ್ರಹಕ್ಕಾಗಿ ತಪ್ಪದೇ ಈ ಗಿಡಗಳನ್ನು ಬೆಳೆಸಿ.

ಜನವರಿ 1ಕ್ಕೆ ಈ ಮಂತ್ರವನ್ನು ತಪ್ಪದೆ ಹೇಳಿ, ವರ್ಷಪೂರ್ತಿ ದುಡ್ಡೇ ದುಡ್ಡು.! ಒಮ್ಮೆ ಟ್ರೈ ಮಾಡಿ ನೋಡಿ 100% ರಿಸಲ್ಟ್.!

 

ನಮ್ಮ ಹಿಂದುಗಳ ಪಾಲಿಗೆ ಹೊಸ ವರ್ಷವು ಯುಗಾದಿ ಆದರೂ ಕೂಡ ಕ್ಯಾಲೆಂಡರ್ ನ ಹೊಸ ವರ್ಷವಾದ ಜನವರಿ 1ನ್ನು ಕೂಡ ನಾವು ಅಷ್ಟೇ ನಂಬುತ್ತೇವೆ ಮತ್ತು ನಮ್ಮ ನಮ್ಮ ಶಾಲಾ ಕಾಲೇಜುಗಳಲ್ಲಿ ಅಥವಾ ಆಫೀಸ್ ಗಳಲ್ಲಿ ಗೆಳೆಯರೊಟ್ಟಿಗೆ ಸೇರಿ ಮತ್ತು ಕುಟುಂಬದವರಿಗೂ ಜೊತೆಗೂ ಕೂಡ ಆಚರಿಸುತ್ತೇವೆ.

ಹೊಸ ವಿಚಾರ, ಹೊಸತನ, ಹೊಸ ಭರವಸೆ, ಹೊಸ ಆಲೋಚನೆಗಳು ಇದನ್ನು ಆಸ್ಪಾದಿಸಲು ಹೊಸತೊಂದು ನೆಪ ಸಿಗುವುದಾದರೆ ಅದನ್ನು ಆಚರಿಸುವುದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ. ಇಂತಹ ಹೊಸ ವರ್ಷದಲ್ಲಿ ನಿಮ್ಮ ಹೊಸ ಹೊಸ ಕನಸುಗಳು ಸೃಷ್ಟಿಯಾಗುತ್ತವೆ ಅಥವಾ ಈ ಹಿಂದಿನ ಕನಸಿಗೆ ಹೆಚ್ಚಿನ ತಯಾರಿಗಳು ಜಾಗೃತವಾಗುತ್ತದೆ.

ಈ ಹಾದಿಯಲ್ಲಿ ನಿಮಗೆ ಅನುಕೂಲವಾಗುವಂತಹ ಒಂದು ಉಪಾಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಹೊಸ ವರ್ಷದ ದಿನ ಈಗ ನಾವು ಹೇಳುವ ಈ ಒಂದು ಉಪಾಯವನ್ನು ಬೆಳಗಿನ ಬ್ರಾಹ್ಮಿ ಮುಹೂರ್ತದಿಂದ ಹಿಡಿದು ರಾತ್ರಿ 11:30 ರ ಒಳಗೆ ಯಾವುದೇ ಸಮಯದಲ್ಲಿ ನಾವು ಮಾಡಬಹುದು.

ಸರಳ ವಿಧಾನದಲ್ಲಿ ನಾವು ಹೇಳುವ ರೀತಿ ಈ ಒಂದು ಉಪಾಯ ಮಾಡಿದರೆ ಸಾಕು ವರ್ಷ ಪೂರ್ತಿ ನಿಮಗೆ ಹಣಕಾಸಿನ ತೊಂದರೆ ಬರುವುದಿಲ್ಲ. ಹಾಗೆಂದು ನೀವು ದುಡಿಯುವುದನ್ನು ನಿಲ್ಲಿಸಿದರೆ ಅದು ವಿತಂಡ ವಾದವಾಗುತ್ತದೆ. ನೀವು ದುಡಿಯುತ್ತಿರುವ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಖರ್ಚುಗಳು ಹೆಚ್ಚಾಗುತ್ತಿವೆ ಕೊಟ್ಟ ಹಣ ವಾಪಸ್ಸು ಬರುತ್ತಿಲ್ಲ ಎಂದರೆ ಅದಕ್ಕೆಲ್ಲ ನಿಯಂತ್ರಣ ಬೀಳುತ್ತದೆ.

ನಿಮಗೆ ಹಣ ಸಂಪಾದನೆಗೆ ಹಾದಿಗಳು ಹೆಚ್ಚಾಗುತ್ತವೆ, ನಿಮ್ಮ ಹಣಕ್ಕೆ ಹೆಚ್ಚಿನ ಹಣದ ಆಕರ್ಷಣೆ ಆಗುತ್ತದೆ ನೀವು ಯಾರ ಬಳಿಯು ಕೂಡ ಸಾಲ ಕೇಳುವ ಕೆ’ಟ್ಟ ಪರಿಸ್ಥಿತಿ ಬರುವುದಿಲ್ಲ. ಈ ರೀತಿ ಹಣಕಾಸಿನ ವಿಚಾರದಲ್ಲಿ ಬಹಳ ಸುಧಾರಿಸಿಕೊಂಡು ಉತ್ತಮ ಫಲಗಳನ್ನು ಕಾಣುತ್ತೀರಿ.

ಹಣಕಾಸಿನ ವಿಚಾರ ಮಾತ್ರವಲ್ಲದೇ ಹಣಕಾಸಿನ ಮೂಲಕ ಉಂಟಾಗುವ ಬದಲಾವಣೆಗಳಾದ ಹೊಸ ಮನೆ ಖರೀದಿಸುವುದು, ಹೊಸ ಕಾರು ಖರೀದಿಸುವುದು, ಬಂಗಾರ ಖರೀದಿಸುವುದು ಇಂತಹ ಯೋಜನೆಗಳಿಗೂ ಕೂಡ ಈ ಉಪಾಯ ಮಾಡುವುದರಿಂದ ಎನರ್ಜಿ ಬರುತ್ತದೆ ಬಹಳ ಸರಳವಾಗಿರುವ ಈ ಉಪಾಯವನ್ನು ಪುರುಷರು ಮಹಿಳೆಯರು ಯಾರು ಬೇಕಾದರೂ ಮಾಡಬಹುದು.

ಇದನ್ನು ಮಾಡುವ ಮುನ್ನ ಶುದ್ಧವಾಗಿ ಸ್ನಾನ ಮಾಡಿ ದೇವರ ಕೋಣೆಯಲ್ಲಿ ಕುಳಿತು ದೇವರಿಗೆ ದೀಪ ಹಚ್ಚಿ ಕುಲ ದೇವರ ಹಾಗೂ ಮನೆ ದೇವರನ್ನು ನೆನೆದು ಮೊದಲು ನಿಮ್ಮ ಆಸೆ ಏನು ಎಂದು ಹೇಳಿಕೊಂಡು ಪ್ರಾರ್ಥಿಸಿಕೊಳ್ಳಿ. ಬಳಿಕ ದೇವರಮನೆಯಲ್ಲಾದರೂ ಕುಳಿತುಕೊಳ್ಳಿ ಅಥವಾ ಮನೆಯ ಹಾಲ್ ನಲ್ಲಿ ಅಥವಾ ನಿಮ್ಮ ಬೆಡ್ರೂಮ್ ಎಲ್ಲಿಯಾದರೂ ಕುಳಿತುಕೊಳ್ಳಿ.

ನೆಲದ ಮೇಲೆ ಕುಳಿತುಕೊಳ್ಳುವ ಬದಲು ನೆಲದ ಮೇಲೆ ಚಾಪೆ ಹಾಕಿಕೊಂಡು ಅಥವಾ ಮಣೆ ಹಾಕಿಕೊಂಡು ಉತ್ತರಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಿ. ನಂಬಿಕೆ ಇಟ್ಟು ವೇದಿಕ್ ಸ್ವಿಚ್ ವರ್ಡ್ ಎಂದು ಕರೆಸಿಕೊಂಡಿರುವ “ಕೋಟೇಶ್ವರ ಮಹಾಖರ್ವ” ಎಂಬ ಮಹಾ ಮಂತ್ರವನ್ನು 108 ಬಾರಿ ಹೇಳಿ. ಒಂದು ಬಾರಿ ಹೇಳಲು ಕುಳಿತುಕೊಂಡ ಮೇಲೆ ಮತ್ತೆ ಮತ್ತೆ ಎದ್ದೇಳಬಾರದು ಈ ಸಮಯದಲ್ಲಿ ನಿಮ್ಮನ್ನು ಯಾರೂ ಕೂಡ ಮಧ್ಯೆ ಡಿಸ್ಟರ್ಬ್ ಮಾಡಬಾರದು ಹಾಗಾಗಿ ಸೂಕ್ತ ಸಮಯ ನೋಡಿಕೊಂಡು ಕುಳಿತುಕೊಳ್ಳಿ.

ಏಕಾಗ್ರತೆಯಿಂದ ಒಂದೇ ಬಾರಿಗೆ ಒಂದು ಕಡೆ ಕುಳಿತುಕೊಂಡು ಒಟ್ಟಿಗೆ 108 ಬಾರಿ ಈ ಮಹಾಮಂತ್ರವನ್ನು ಪಠಿಸಿ. ಈ ಒಂದು ಉಪಾಯ ಮಾಡಿ ಈ ಮಂತ್ರ ಶಕ್ತಿಯ ತಂತ್ರಗಾರಿಕೆಯು ನಿಮ್ಮ ಜೀವನದಲ್ಲಿ ಎಷ್ಟೊಂದು ಉತ್ತಮ ಪರಿಣಾಮ ಬೀರುತ್ತದೆ ಎನ್ನುವುದನ್ನು ನೀವು 2024 ರಲ್ಲಿ ಕಾಣುತ್ತೀರಿ. ಹೊಸ ವರ್ಷದ ಶುಭಾಶಯಗಳು, ಎಲ್ಲರಿಗೂ ಶುಭವಾಗಲಿ.

ಕೈ ತಪ್ಪಿದ ಕೆಲಸ, ವ್ಯಾಪಾರ ವ್ಯವಹಾರ ಅಭಿವೃದ್ಧಿ, ಸುಖ ದಾಂಪತ್ಯ, ಏನೇ ಸಮಸ್ಯೆ ಇರಲಿ ಚಿಟಿಕೆ ಅರಿಶಿಣದಿಂದ ಹೀಗೆ ಮಾಡಿ ಸಾಕು.!

 

ಅರಿಶಿನ ಒಂದು ಮಂಗಳ ದ್ರವ್ಯ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅರಿಶಿಣ ಕುಂಕುಮ ಖರೀದಿ ಮಾಡದೆ ಯಾವ ಶುಭಕಾರ್ಯವನ್ನು ಕೂಡ ಮಾಡುವುದಿಲ್ಲ. ಹಾಗೆ ಮನೆ ಎಂದ ಮೇಲೆ ಆ ಮನೆಯ ದೇವರ ಕೋಣೆಯಲ್ಲಿ ಹಾಗೂ ಅಡುಗೆ ಮನೆಯಲ್ಲಿ ಅರಿಶಿನ ಇದ್ದೇ ಇರುತ್ತದೆ. ಅರಿಶಿಣಕ್ಕೆ ಎಷ್ಟೊಂದು ಶಕ್ತಿ ಇದೆ ಎಂದರೆ ಇದು ಅಡುಗೆಯ ಬಣ್ಣ, ರುಚಿ, ಸುವಾಸನೆ ಹೆಚ್ಚಿಸುತ್ತದೆ.

ಅಡುಗೆಯಲ್ಲಿ ಬಳಕೆಯಾಗುವ ಇದು ಆ ಮೂಲಕ ದೇಹಕ್ಕೆ ಸೇರಿ ದೇಹದ ಟಾಕ್ಸಿನ್ ಅಂಶಗಳನ್ನು ಹೊರಹಾಕುವ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ತಕ್ಷಣ ಗಾಯವಾದಾಗ ಅಥವಾ ಚರ್ಮ ಸಮಸ್ಯೆಗಳು ಬಂದಾಗ ಇದನ್ನೆಲ್ಲ ಗುಣಮಾಡಲು ತಕ್ಷಣ ಬಳಸುವುದೇ ಅರಿಶಿಣವನ್ನು ದೃಷ್ಟಿ ದೋಷಗಳು ಉಂಟಾದಾಗ ದೃಷ್ಟಿ ತೆಗೆಯಲು ಮತ್ತು ಕೆಲವು ತಂತ್ರಗಳ ಪ್ರಯೋಗ ಮಾಡಲು ಕೂಡ ಅರಿಶಿಣವನ್ನು ಬಳಕೆ ಮಾಡಲಾಗುತ್ತದೆ.

ಈ ರೀತಿ ಆಯುರ್ವೇದ, ವಾಸ್ತು ಶಾಸ್ತ್ರ, ಅಡಿಕೆ ಎಲ್ಲದರಲ್ಲೂ ಬಳಕೆಯಾಗುವ ಅರಿಶಿಣವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ಚಿಟಿಕೆ ಅರಿಶಿಣದಿಂದ ನಿಮ್ಮ ವ್ಯಾಪಾರ ಅಭಿವೃದ್ಧಿ ಹೊಂದುವ ಹಾಗೆ ಮಾಡಬಹುದು. ಕೈತಪ್ಪಿ ಹೋಗಿರುವ ಉದ್ಯೋಗದ ಬದಲು ಅದಕ್ಕಿಂತ ಒಳ್ಳೆಯ ಉದ್ಯೋಗ ಪಡೆದುಕೊಳ್ಳಬಹುದು.

ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ. ಈ ರೀತಿಯಾಗಿ ಅಂದುಕೊಂಡಿದ್ದೆಲ್ಲ ಪಡೆದುಕೊಳ್ಳುವಂತಹ ಯೋಗ ಅರಿಶಿಣದಿಂದ ಬರುತ್ತದೆ. ಈಗ ನಾವು ಹೇಳುವ ರೀತಿ ಅರಿಶಿಣವನ್ನು ಬಳಸುವುದರಿಂದ ಮತ್ತು ಅರಿಶಿಣದಿಂದ ಈ ಒಂದು ಕೆಲಸಗಳನ್ನು ಮಾಡುವುದರಿಂದ ನೀವು ಈ ಎಲ್ಲ ಶುಭಫಲಗಳನ್ನು ಪಡೆಯಬಹುದಾಗಿದೆ.

* ಅರಿಶಿನವನ್ನು ಗುರುಗ್ರಹಕ್ಕೆ ಹೋಲಿಸಲಾಗಿದೆ, ಯಾರಿಗೆ ಜಾತಕದಲ್ಲಿ ಗುರುಬಲವು ಕಡಿಮೆ ಆಗಿದೆಯೋ ಅವರು ಅರಿಶಿಣವನ್ನು ದಾನ ಮಾಡುವುದರಿಂದ ದೋಷಗಳು ಪರಿಹಾರ ಆಗುತ್ತದೆ.

* ವಿಷ್ಣು ಸಹಸ್ರನಾಮವನ್ನು ಪಠಿಸುವಾಗ ಅಥವಾ ಶ್ರವಣ ಮಾಡುವಾಗ ಭಕ್ತಿಯಿಂದ ಅಕ್ಷತೆ ಹಾಗೂ ಅರಿಶಿಣವನ್ನು ಕೈನಲ್ಲಿ ಹಿಡಿದುಕೊಂಡು ಮತ್ತು ಹಣೆಗೂ ಹಚ್ಚಿಕೊಂಡು ಪಾರಾಯಣ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿ ಸಮೇತ ಶ್ರೀ ಮಹಾ ವಿಷ್ಣುವಿನ ಕೃಪಾಕಟಾಕ್ಷ ಉಂಟಾಗಿ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಗಳು ಪರಿಹಾರ ಆಗುತ್ತವೆ, ಕುಟುಂಬ ಕ’ಲ’ಹಗಳು ಕೂಡ ವಿವರಣೆ ಆಗುತ್ತದೆ

* ಮನೆಯಿಂದ ಹೊರಗೆ ಹೋಗುವಾಗ ಕಿವಿಯ ಹಿಂದೆ ಚಿಟಿಕೆ ಅರಿಶಿಣವನ್ನು ಹಚ್ಚಿಕೊಂಡು ಹೋಗುವುದರಿಂದ ಯಾವುದೇ ರೀತಿಯ ದೃಷ್ಟಿ ದೋಷಗಳು ಆಗುವುದಿಲ್ಲ ಮತ್ತು ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳ ಪ್ರಭಾವ ಉಂಟಾಗುವುದಿಲ್ಲ

* ಮನೆಯಲ್ಲಿ ದಂಪತಿಗಳ ಮಧ್ಯೆ ಸದಾ ಕ’ದ’ನ, ವಿ’ರ’ಸ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲದಂತಾಗಿದೆ. ಇಂತಹ ಸಮಸ್ಯೆಗಳು ಇದ್ದರೆ ಆ ಮಹಿಳೆಯು ನೀರಿಗೆ ಅರಿಶಿಣ ಹಾಕಿಕೊಂಡು ಸ್ನಾನ ಮಾಡಬೇಕು ಅಥವಾ ಮೈಗೆಲ್ಲಾ ಅರಿಶಿಣ ಹಚ್ಚಿಕೊಂಡು ಸ್ನಾನ ಮಾಡಬೇಕು ಆಗ ಸಮಸ್ಯೆ ಪರಿಹಾರ ಆಗುತ್ತದೆ

* ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಮತ್ತು ದು’ಶ್ಚ’ಟಗಳಿಗೆ ಒಳಗಾಗುತ್ತಿದ್ದಾರೆ ಎಂದಾಗ ಆ ಮಕ್ಕಳಿಗೆ ನೀರಿನಲ್ಲಿ ಅರಿಶಿನ ಹಾಕಿ ಸ್ನಾನ ಮಾಡಿಸಬೇಕು ಮತ್ತು ದೇವರ ಕೋಣೆಯಲ್ಲಿ ಕೂರಿಸಿ ಹಣೆಗೆ ಅರಿಶಿಣದ ತಿಲಕವನ್ನು ಇಟ್ಟು ಅವರ ಇಷ್ಟ ದೇವರ ಪ್ರಾರ್ಥನೆ ಮಾಡಲು ಹೇಳಬೇಕು. ಆಗ ಅವರು ಮತ್ತೆ ಒಳ್ಳೆಯ ದಾರಿಗೆ ಬರುತ್ತಾರೆ

* ಒಳ್ಳೆಯ ರೀತಿಯಲ್ಲಿ ಒಳ್ಳೆಯ ಉದ್ದೇಶಗಳಿಂದ ಕೆಲಸ ಮಾಡಿದರೂ ಕೂಡ ಕೈ ಕೊಡುತ್ತಿಲ್ಲ ಎನ್ನುವ ಸಮಸ್ಯೆ ಇರುವವರು ಗುರುವಾರದ ದಿನ ಅರಿಶಿಣದ ಹೂವು, ಅರಿಶಿಣ ಬಣ್ಣದ ವಸ್ತ್ರ ಮತ್ತು ರವೆ ಲಡ್ಡು ಇದನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು ನಂತರ ಆಶ್ಚರ್ಯಕರ ಫಲಿತಾಂಶಗಳು ಸಿಗುತ್ತದೆ

* ಮನೆಯಿಂದ ಮುಖ್ಯವಾದ ಒಳ್ಳೆಯ ಕೆಲಸಕ್ಕೆ ಹೊರಟಾಗ ಗಣೇಶನ ದೇವಸ್ಥಾನಕ್ಕೆ ಅರಿಶಿಣ ಅರ್ಪಿಸಿ, ಹಣೆಗೆ ಅರಿಶಿಣದ ತಿಲಕ ಇಟ್ಟುಕೊಂಡು ಹೋಗುವುದರಿಂದ ಆ ಕಾರ್ಯ ಕೈಗೂಡುತ್ತದೆ.

ಚಳಿಗಾಲದಲ್ಲಿ ನಿಮ್ಮ ದೇಹದ ಆರೋಗ್ಯವನ್ನು ಈ ರೀತಿಯಾಗಿ ಕಾಪಾಡಿಕೊಳ್ಳಿ.!

 

ಚಳಿಗಾಲ ಬಂತೆಂದರೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಮೈಕೈ ನೋವು, ವೈರಲ್ ಫೀವರ್, ನೆಗಡಿ, ತಲೆನೋವು, ಕೆಮ್ಮು, ಕಫ ಗಂಟಲು ಕೆರೆತ, ಆಲಸ್ಯ, ತಲೆಭಾರ ಇವೆಲ್ಲವೂ ಕೂಡ ಸರ್ವೇ ಸಾಮಾನ್ಯವಾಗಿ ಬರುವ ಅರೋಗ್ಯ ಸಮಸ್ಯೆಗಳಾಗಿವೆ. ಜೊತೆಗೆ ಇವು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಹಾಗಾಗಿ ಈ ರೀತಿ ಚಳಿಗಾಲದಲ್ಲಿ ಹುಷಾರು ತಪ್ಪಿದ ತಕ್ಷಣವೇ ಅದು ಮತ್ತೊಬ್ಬರಿಗೆ ಹರಡದಂತೆ ಮೊದಲು ಎಚ್ಚರಿಕೆ ವಹಿಸಬೇಕು.

ಹಾಗೆಯೇ ಶೀಘ್ರವೇ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬೇಕು. ಇದರೊಂದಿಗೆ ಕೆಲವು ಸಮಸ್ಯೆಗಳಿಗೆ ಮನೆಯಲ್ಲಿ ಮನೆಮದ್ದು ಕೂಡ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ಅದು ಇನ್ನೊಬ್ಬರಿಗೆ ಹರಡುವ ಮುನ್ನ ಜಾಗೃತರಾಗಿ ಗುಣ ಮಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ ಅದಕ್ಕೆ ಅನುಕೂಲವಾಗಲು ಕೆಲವೊಂದು ಟಿಪ್ ಗಳನ್ನು ಈ ಅಂಕಣದಲ್ಲಿ ಕೊಡುತ್ತಿದ್ದೇವೆ.

* ಕೆಮ್ಮು ಹಾಗೂ ಸೀನುವಾಗ ತಪ್ಪದೇ ಕೈಅಡ್ಡ ಇಟ್ಟುಕೊಳ್ಳಬೇಕು, ಅಥವಾ ಕರವಸ್ತ್ರವನ್ನು ಅಡ್ಡ ಇಟ್ಟುಕೊಳ್ಳಬೇಕು.
* ತಲೆ ಸ್ನಾನ ಮಾಡುವಾಗ ಯಾವಾಗಲೂ ಬಿಸಿಲು ಬಂದಮೇಲೆ ಸ್ನಾನ ಮಾಡಬೇಕು ಹಾಗೂ ಬಿಸಿಲಿನಲ್ಲಿ 10 ರಿಂದ 20 ನಿಮಿಷಗಳ ಕಾಲ ಕೂದಲನ್ನು ಒಣಗಿಸಬೇಕು.

* ಪ್ರಯಾಣಿಸುವಾಗ ತಣ್ಣನೆಯ ಗಾಳಿ ಸೋಕಿದಾಗ ಕಿವಿಯಲ್ಲಿ ಇರಿತ ಆ ಮೂಲಕ ತಲೆನೋವು ಇತ್ಯಾದಿ ಶೀತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಬರುತ್ತವೆ. ಹಾಗಾಗಿ ಎರಡು ಕಿವಿಗಳಿಗೆ ಹತ್ತಿ ಇಟ್ಟುಕೊಳ್ಳಬೇಕು ಸಾಧ್ಯವಾದರೆ ಸ್ಕಾರ್ಫ್ ಕೂಡ ಕಟ್ಟಿಕೊಂಡು ಬೆಚ್ಚಗಿರಬೇಕು.
* ಯಾರಾದರೂ ನಮ್ಮ ಎದುರು ಕೆಮ್ಮುತ್ತಿದ್ದರೆ ಅವರಿಂದ ದೂರ ಹೋಗುವುದು ಒಳ್ಳೆಯದು.

* ಬೇರೆ ಜಾಗಳಿಗಳಿಗೆ ಹೋದಾಗ ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು, ಇಲ್ಲವಾದಲ್ಲಿ ನೀರಿನ ವ್ಯತ್ಯಾಸವಾದ ಕಾರಣ ತಲೆನೋವು ಆ ಮೂಲಕ ಜ್ವರ ಇತ್ಯಾದಿ ಸಮಸ್ಯೆಗಳು ಬರುತ್ತವೆ.
* ಈ ರೀತಿ ಶೀತಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಚಿಕ್ಕ ಮಕ್ಕಳನ್ನು ಮುಟ್ಟುವುದು, ಮುದ್ದು ಮಾಡುವುದು ಈ ರೀತಿಯೆಲ್ಲಾ ಮಾಡಬಾರದು, ಆದಷ್ಟು ತೊಂದರೆ ಇರುವವರು ತಮ್ಮ ಉಸಿರು ಮಗುವಿಗೆ ಸೋಕದಂತೆ ಎಚ್ಚರಿಕೆ ವಹಿಸಬೇಕು.

* ಐಸ್ ಕ್ರೀಮ್, ತಂಪು ಪಾನೀಯ ಇತ್ಯಾದಿ ತಣ್ಣಗಿರುವ ಆಹಾರ ಪದಾರ್ಥಗಳನ್ನು ಬಿಸಿಲು ಇರುವ ಮಧ್ಯಾಹ್ನದ ಸಮಯದಲ್ಲಿ ಮಾತ್ರ ಸೇವಿಸಬೇಕು. ವಾತಾವರಣ ತಂಪಾಗಿದ್ದಾಗ ಈ ರೀತಿ ತಂಡಿ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಮಾರಕ ಇದರಿಂದ ವಿನಾಕಾರಣ ಅನಾರೋಗ್ಯಕ್ಕೆ ತುತ್ತಾಗುತ್ತೇವೆ.

* ಗಂಟಲು ನೋವು, ಜ್ವರ, ತಲೆನೋವು, ಸುಸ್ತು ಇರುವವರು ಕಡ್ಡಾಯವಾಗಿ ಕಾಯಿಸಿದ ನೀರನ್ನೇ ಕುಡಿಯಬೇಕು.
* ಗಂಟಲು ನೋವು ಇರುವವರು ಆಗಾಗ ಉಪ್ಪು ನೀರಿನಿಂದ ಗಂಟಲಿಗೆ ಗಾರ್ಗಲಿಂಗ್ ಮಾಡಬೇಕು
* ಒಂದು ವೇಳೆ ಜ್ವರ ಬಂದಿದ್ದರೆ ಒಂದು ವಾರ ತಲೆ ಸ್ನಾನ ಮಾಡಬೇಡಿ.
* ಮಜ್ಜಿಗೆ ಮೊಸರು ತಂಪು ಪಾನೀಯ, ಕರಿದ ಪದಾರ್ಥಗಳು, ಇವುಗಳ ಸೇವನೆಯನ್ನು ಸ್ವಲ್ಪ ದಿನ ನಿಲ್ಲಿಸಿ

* ಸ್ವಲ್ಪ ಹಾಲಿಗೆ ಕಾಳು ಮೆಣಸಿನ ಪುಡಿ ಹಾಗೂ ಚಿಟಿಕೆ ಅರಿಶಿಣ ಹಾಕಿ ಪ್ರತಿದಿನ ರಾತ್ರಿ ಮಲಗುವಾಗ ಕುಡಿಯಿರಿ
* ಜೀರಿಗೆ ಕಾಳು, ಮೆಣಸಿನ ಕಾಳನ್ನು ಹಾಕಿ ಕಷಾಯ ಮಾಡಿಕೊಂಡು ಪ್ರತಿನಿತ್ಯವೂ ಸೇವಿಸಿ. ಇದರಿಂದ ಶೀತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆ ಆಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ

* ಜ್ವರ ಬಂದಾಗ ಸುಸ್ತಾಗಿ ಊಟ ಮಾಡಲು ಆಗದೆ ಇದ್ದರೆ ಬಿಸಿನೀರಿಗೆ ಎರಡು ಚಮಚ ಸಕ್ಕರೆ ಅಥವಾ ಗ್ಲುಕೋಸ್, ಚಿಟಿಕೆ ಉಪ್ಪು ಹಾಕಿಕೊಂಡು ಆಗಾಕ ಕುಡಿಯುತ್ತಿರಿ
* ಬೀಡಿ, ಸಿಗರೇಟು ಸೇದುವ ಅಭ್ಯಾಸ ಇದ್ದರೆ ಬಿಟ್ಟು ಬಿಡಿ, ಸೇದುವವರಿಂದಲೂ ಕೂಡ ನೀವು ದೂರ ಇರಿ.
* ವೈರಸ್ ಫೀವರ್ ಆಗಿದ್ದರೆ ಆಂಟಿ ಬಯೋಟಿಕ್ ಐದು ದಿನ ಸೇವಿಸಲು ಹೇಳುತ್ತಾರೆ, ತಪ್ಪದೇ ಐದು ದಿನಗಳು ಸೇವಿಸಿ. 2-3 ದಿನದಲ್ಲಿ ಆರಾಮ್ ಎನಿಸಿದರು ಐದು ದಿನಗಳವರೆಗೆ ಸೇವಿಸಿ.

ಈ ಆ್ಯಪ್ ನಿಂದ ಮೊಬೈಲ್ ನಲ್ಲಿಯೇ ಸುಲಭವಾಗಿ ಗ್ಯಾಸ್ ಕನೆಕ್ಷನ್ ಗೆ e-KYC ಮಾಡಿ…

 

e-KYC ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಹೆಚ್ಚಾಗಿ ಕೇಳಿ ಬರುತ್ತಿರುವ ವಿಚಾರವಾಗಿದೆ. ನಾವು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣವನ್ನು (Annabhagya and Gruhalakshmi) ಪಡೆಯಬೇಕು dbt ಮೂಲಕ ಖಾತೆಗಳಿಗೆ ಪಡೆಯಬೇಕು ಎಂದರೆ ರೇಷನ್ ಕಾರ್ಡ್ e-KYC ಆಗಿರಬೇಕು. ಬ್ಯಾಂಕ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿ, ಆಧಾರ್ ಕಾರ್ಡ್ e-KYC ಆಗಿರಬೇಕು ಇಲ್ಲವಾದಲ್ಲಿ ಹಣ ಪಡೆಯಲಾಗುವುದಿಲ್ಲ.

ಈಗ ಮುಂದುವರೆದು ಅದನ್ನು LPG ಸಬ್ಸಿಡಿ ಪಡೆಯುವುದಕ್ಕೂ ಕೂಡ ಕಡ್ಡಾಯಗೊಳಿಸಲಾಗಿದೆ. ಯಾರೆಲ್ಲ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (PMUY) ಉಚಿತ ಗ್ಯಾಸ್ ಸಂಪರ್ಕ ಪಡೆದು ಪ್ರತಿ ತಿಂಗಳ ಗ್ಯಾಸ್ ಬುಕಿಂಗ್ ಗೆ ಸಬ್ಸಿಡಿ (Subsidy) ಪಡೆಯುತ್ತಿದ್ದಾರೆ ಅವರು ಇನ್ನು ಮುಂದೆ ತಮ್ಮ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ಪಡೆಯಬೇಕಾದರೆ ಈ ಕೂಡಲೇ ಅವರ ಗ್ಯಾಸ್ ಕನೆಕ್ಷನ್ e-KYC ಮಾಡಿಸಿರಬೇಕು.

ಆದರೆ ಇದಕ್ಕೆ ಕಡೆ ದಿನಾಂಕ 31 ಡಿಸೆಂಬರ್, 2023 ಎಂದು ಎಲ್ಲೆಡೆ ಜನರು ಗೊಂದಲಕ್ಕೊಳಗಾಗಿ ತಮ್ಮ ಏಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸುವುದಕ್ಕಾಗಿ ಮುಗಿ ಬೀಳುತ್ತಿದ್ದಾರೆ. ಇದರ ಕುರಿತು ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆ ಈಗ ಸ್ಪಷ್ಟತೆ ಕೊಟ್ಟಿದೆ.

ಅದೇನೆಂದರೆ, ಕೇಂದ್ರ ಸರ್ಕಾರವು ಈ ರೀತಿ ಮಾಡುವುದಕ್ಕೆ ಯಾವುದೇ ಕಡೆ ದಿನಾಂಕ ಎಂದು ಘೋಷಿಸಿಲ್ಲ ಹಾಗಾಗಿ ಯಾವುದೇ ರೀತಿಯ ಗೊಂದಲ ಸೃಷ್ಟಿಸಿಕೊಳ್ಳದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಸಂಪರ್ಕ ಪಡೆದವರಷ್ಟೇ ತಮ್ಮ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಆದರೆ ತಪ್ಪದೇ ಈ ಪ್ರಕ್ರಿಯೆಯನ್ನು ಆದಷ್ಟು ಶೀಘ್ರವಾಗಿ ಪೂರ್ತಿ ಗೊಳಿಸಬೇಕು ಎಂದು ಸ್ಪಷ್ಟತೆ ನೀಡಿದೆ.

ಇದರ ಜೊತೆಗೆ ಈ ಬಗ್ಗೆ ಮತ್ತೊಂದು ಮುಖ್ಯವಾದ ವಿಷಯವೇನೆಂದರೆ LPG e-KYC ಮಾಡಿಸಿಕೊಳ್ಳಲು ತಮ್ಮ ಏಜೆನ್ಸಿಗಳಿಗೆ ಹೋಗುವುದರಿಂದ ಉಂಟಾಗುವ ಜನದಟ್ಟಣೆ ತಪ್ಪಿಸಲು ಗ್ಯಾಸ್ ಡೆಲಿವರಿ ಕೊಡಲು ಬಂದಾಗ ಆ ಸಮಯದಲ್ಲೂ ಕೂಡ ಇ-ಕೆವೈಸಿ ಮಾಡಿಸಿಕೊಳ್ಳಲು ಅನುಕೂಲತೆ ಮಾಡಿಕೊಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಆನ್ಲೈನ್ ಮೂಲಕವೇ ತಮ್ಮ ವ್ಯವಹಾರಗಳನ್ನು ಮನೆಯಲ್ಲೇ ಕುಳಿತು ತಮ್ಮ ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ಮೂಲಕ ಮಾಡಿಕೊಳ್ಳುತ್ತಿರುವುದರಿಂದ ಇದಕ್ಕೂ ಕೂಡ ಅವಕಾಶ ಮಾಡಿಕೊಟ್ಟು Bharath, Indane ಅಥವಾ HP ಈ ಯಾವುದೇ ಕಂಪನಿಯ ಗ್ಯಾಸ್ ಕನೆಕ್ಷನ್ ಪಡೆದಿದ್ದರು ಕೂಡ ಆಯಾ ವೆಬ್ಸೈಟ್ಗಳಿಗೆ ಹೋಗಿಸಲು e-KYC ಪೂರ್ತಿಗೊಳಿಸಲು ಅನುಮತಿ ನೀಡಲಾಗಿದೆ.

ಒಂದು ವೇಳೆ ಇದನ್ನು ಮಾಡಲಾಗದೆ ಇದ್ದರೆ ಬಹಳ ಸರಳವಾಗಿ ಪ್ಲೇ ಸ್ಟೋರ್ ಗಳಿಗೆ ಹೋಗಿ ಆಯಾ ಕಂಪನಿಯ ನಿಗದಿಪಡಿಸಿರುವ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಕೂಡ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು.

ಮುಖ್ಯವಾಗಿ ಆಧಾರ್ ಅಥೆಂಟಿಕೇಶನ್ (Aadhar authentication) ಮೂಲಕ ಇ-ಕೆವೈಸಿ ಮಾಡಿಸಬೇಕಾಗುತ್ತದೆ, ಇದಕ್ಕೆ ಗ್ಯಾಸ್ ಸಂಪರ್ಕಕ್ಕೆ ಕೊಟ್ಟಿರುವ ಮೊಬೈಲ್ ಸಂಖ್ಯೆ ಬೇಕಾಗಿರುತ್ತದೆ ಮತ್ತು ಆ ಸಂಖ್ಯೆಯೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದರೆ ಸರಳ. ಇದರೊಂದಿಗೆ ಫೇಸ್ ಡಿಟೆಕ್ಷನ್ ಮಾಡಿ LPG e-KYC ಆಗುತ್ತದೆ.

Bharath ಗ್ರಾಹಕರು hello BPCL, Indane ಗ್ರಾಹಕರು Indian oil One, HP ಗ್ರಾಹಕರು Vitran HP ಈ ಆಪ್ ಗಳನ್ನು ಪ್ಲೇ ಸ್ಟೋರ್ ಗೆ ಹೋಗಿ ಡೌನ್ಲೋಡ್ ಮಾಡಿಕೊಳುವ ಮೂಲಕ ಮನೆಯಲ್ಲಿಯೇ ಮೊಬೈಲ್ ಮೂಲಕ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.

 

ದಾನ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತ.? ದಾನ ಯಾರಿಗೆ, ಯಾವಾಗ, ಹೇಗೆ ಕೊಡಬೇಕು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು ಇಲ್ಲದಿದ್ದರೆ ಪುಣ್ಯ ಲಭಿಸುವುದಿಲ್ಲ.!

0

ದಾನ ಎನ್ನುವುದು ಪ್ರಪಂಚದ ಸರ್ವ ಶ್ರೇಷ್ಠ ಪದ ಎನ್ನಬಹುದು. ಇರುವವರು ಇಲ್ಲದಿರುವವರಿಗೆ ತಮ್ಮ ಪಾಲಿನದ್ದನ್ನು ಸಂತೋಷವಾಗಿ ಹಂಚಿಕೊಳ್ಳುವುದಕ್ಕೆ ದಾನ ಎನ್ನುತ್ತಾರೆ. ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಕೆಲವೊಮ್ಮೆ ದಾನ ಮಾಡುವುದರಿಂದ ನಮ್ಮ ದೋಷಗಳು ಕಳೆಯುತ್ತವೆ, ನಾವು ದಾನ ಮಾಡುವುದರಿಂದ ಅವಶ್ಯಕತೆ ಇರುವವರಿಗೆ ಅದು ತಲುಪಿದರೆ ಅದರ ಮೂಲಕ ಇಬ್ಬರಿಗೂ ಸಿಗುವ ಆನಂದ ಅಷ್ಟಿಷ್ಟಲ್ಲ.

ಜೊತಗೆ ದಾನ ಎನ್ನುವುದು ಬಹಳ ಅರ್ಥ ಹೊಂದಿದ್ದು ಯಾವುದನ್ನು ದಾನ ನೀಡುತ್ತಿದ್ದಾರೆ ಎನ್ನುವುದರ ಮೇಲೆ ಅದು ನಿರ್ಧಾರ ಆಗುತ್ತದೆ. ದಾನ ಎನ್ನುವುದನ್ನು ಒಬ್ಬರಿಗೆ ಅವಶ್ಯಕತೆ ಇದೆ ಎನ್ನುವುದನ್ನು ಅರಿತುಕೊಡುತ್ತಾರೆ ಅಥವಾ ಯಾರಾದರೂ ನಮ್ಮ ಬಳಿ ಬಂದು ಕೈ ಚಾಚಿ ಕೇಳಿದಾಗಲೂ ಕೂಡ ನೀಡುತ್ತಾರೆ.

ಕೆಲವೊಮ್ಮೆ ಗುರು ಹಿರಿಯರು ಸೂಚಿಸಿದ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ತಮ್ಮ ದೋಷಗಳನ್ನು ಕಡಿಮೆ ಮಾಡಿಕೊಳ್ಳಲು ಕೂಡ ನೀಡುತ್ತಾರೆ, ದಾನ ಮಾಡುವುದರಿಂದ ಮನಸ್ಸು ಸ್ವಚ್ಛವಾಗುತ್ತದೆ ಎಂದು ಹೇಳಲಾಗುತ್ತದೆ, ಮನಸ್ಸಿಗೆ ಒಂದು ರೀತಿಯ ಆನಂದ ಆಗುವುದಂತೂ ನಿಜ.

ಇದೆಲ್ಲದರ ಜೊತೆಗೆ ಕೆಲವೊಂದು ದಾನಗಳಿಗೆ ಅರ್ಥವಿತ್ತು ಅದರ ಬಗ್ಗೆ ಹಿರಿಯರು ತಿಳಿಸಿದ್ದಾರೆ ಇಂತಹ ಶ್ರೇಷ್ಠ ವಿಚಾರದ ಬಗ್ಗೆ ಕೆಲವು ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ಕೆಲ ಅಂಶಗಳನ್ನು ಇಂದು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಯಾವ ರೀತಿಯ ದಾನಗಳಿವೆ, ಯಾವ ದಾನದಿಂದ ಏನು ಫಲ ಎನ್ನುವ ಮಾಹಿತಿ ಹೀಗಿದೆ…

* ಅನ್ನದಾನ ಮಾಡಿದವರ ಮನೆಯಲ್ಲಿ ಎಂದು ಕೂಡ ಅನ್ನಕ್ಕೆ ಕಷ್ಟ ಬರುವುದಿಲ್ಲ. ಪ್ರತಿಯೊಬ್ಬರು ಶಕ್ತಿಯನುಸಾರ ಹಸಿದು ಇದ್ದವರಿಗೆ ಆಹಾರ ನೀಡಬೇಕು, ಅನ್ನದಾನ ಮಾಡುವುದರಿಂದ ದರಿದ್ರ ನಾಶವಾಗುತ್ತದೆ, ಸಾಲಗಳು ಬೇಗ ತೀರುತ್ತದೆ.

* ದಾನ ಮಾಡುವಾಗ ಅದರ ಪೂರ್ತಿ ಫಲ ಸಿಗಬೇಕು ಎಂದರೆ ಯಾರಿಗೆ ಆ ವಸ್ತುವಿನ ಅವಶ್ಯಕತೆ ಇರುತ್ತದೆಯೋ ಅವರಿಗೆ ದಾನ ಮಾಡಿದರೆ ಮಾತ್ರ ಆ ಪುಣ್ಯ ಸಿಗುವುದು ಹೀಗೆ ವಸ್ತುಗಳ ದಾನವನ್ನು ಅದರ ಅವಶ್ಯಕತೆ ಇರುವವರಿಗೆ ಮಾಡಿದರೆ ಆಯುಷ್ಯ ಹೆಚ್ಚಾಗುತ್ತದೆ.

* ಜೇನುತುಪ್ಪವನ್ನು ದಾನ ಮಾಡಿದರೆ ಪುತ್ರ ಸಂತಾನವಾಗುತ್ತದೆ ಎಂದು ಹೇಳಲಾಗುತ್ತದೆ.
* ದೀಪ ದಾನ ಮಾಡುವುದರಿಂದ ಕಣ್ಣು ದೃಷ್ಟಿ ವೃದ್ಧಿಸುತ್ತದೆ, ಕಣ್ಣಿಗೆ ಸಂಬಂಧ ಪಟ್ಟ ದೋಷಗಳು ನಿವಾರಣೆಯಾಗುತ್ತವೆ.
* ಅಕ್ಕಿ ದಾನ ಮಾಡುವುದರಿಂದ ಗೊತ್ತು ಗೊತ್ತಿರದೆ ಮಾಡಿರುವ ಅದೆಷ್ಟೋ ಪಾಪಗಳು ಕಳೆಯುತ್ತವೆ.

* ತುಪ್ಪ ದಾನ ಮಾಡುವುದರಿಂದ ರೋಗ ರುಜಿನಗಳಿಂದ ಮುಕ್ತಿ ಸಿಗುತ್ತದೆ
* ಹಾಲನ್ನು ದಾನ ಮಾಡುವುದರಿಂದ ದುಃಖ ಕಡಿಮೆ ಆಗುತ್ತದೆ.
* ಮೊಸರನ್ನ ದಾನ ಮಾಡುವುದರಿಂದ ಇಂದ್ರಿಯಗಳ ಚುರುಕುತನ ಹೆಚ್ಚಾಗುತ್ತದೆ. ಇಂದ್ರಿಯಗಳ ಆರೋಗ್ಯವು ವೃದ್ಧಿಸುತ್ತದೆ.
* ಹಣ್ಣುಗಳನ್ನು ದಾನ ಮಾಡಿದರೆ ಬುದ್ಧಿ ಸಿದ್ದಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

* ಬಂಗಾರವನ್ನು ದಾನ ಮಾಡುವುದರಿಂದ ಕುಟುಂಬದಲ್ಲಿ ಇರುವ ಎಲ್ಲಾ ರೀತಿಯ ದೋಷಗಳು ನಿವಾರಣೆ ಆಗುತ್ತದೆ
* ಬೆಳ್ಳಿಯನ್ನು ದಾನ ಮಾಡುವುದರಿಂದ ಮಾನಸಿಕ ರೋಗಗಳು ಕಡಿಮೆ ಆಗುತ್ತದೆ, ಮನಸ್ಸಿನ ಚಿಂತೆಗಳು ದೂರವಾಗುತ್ತವೆ.
* ಹಸುವನ್ನು ದಾನ ಮಾಡುವುದರಿಂದ ಖುಷಿ, ದೇವರು, ಪಿತೃಗಳಿಂದ ವಿಮೋಚನೆ ಉಂಟಾಗುತ್ತದೆ
* ತೆಂಗಿನಕಾಯಿಯನ್ನು ದಾನ ಮಾಡುವುದರಿಂದ ಅಂದುಕೊಂಡ ಕಾರ್ಯವು ಬೇಗ ನಡೆಯುತ್ತದೆ.

* ನೆಲ್ಲಿಕಾಯಿ ದಾನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ, ಜ್ಞಾನವು ಕೂಡ ವೃದ್ಧಿಯಾಗುತ್ತದೆ.
* ಭೂಮಿಯನ್ನು ದಾನ ಮಾಡುವುದರಿಂದ ಈಶ್ವರನ ಕೃಪೆಗೆ ಪಾತ್ರರಾಗುತ್ತೇವೆ, ಸಾಕ್ಷತ್ ಈಶ್ವರನ ದರ್ಶನವಾಗಿ ಆತನ ಅನುಗ್ರಹವಾಗುತ್ತದೆ ಎಂದು ಹೇಳಲಾಗುತ್ತದೆ.

ಈ ವಸ್ತುವನ್ನು ಮನೆಗೆ ತಂದು ತಿಲಕ ಮಾಡಿ ಹಣೆಗೆ ಹಚ್ಚಿಕೊಂಡರೆ ಸಾಕು, ಕಷ್ಟಗಳು ಕಡಿಮೆಯಾಗಿ ಬದಲಾವಣೆಯಾಗುವುದು ಖಚಿತ. ಬೇಕಾದರೆ ನೀವೇ ಪರೀಕ್ಷಿಸಿ ನೋಡಿ.!

0

 

ಜೀವನದಲ್ಲಿ ಮನುಷ್ಯನಿಗೆ ಮನುಷ್ಯ ಸಹಜವಾದ ಸಾಕಷ್ಟು ಸಮಸ್ಯೆಗಳು ಬರುತ್ತವೆ. ತನ್ನ ಶಕ್ತಿ ಮೀರಿ ತನ್ನ ಹಾಗೂ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರಯತ್ನ ಪಡುತ್ತಾನೆ ಆದರೆ ಭಗವಂತನ ಅನುಗ್ರಹ ಇಲ್ಲದೆ ಸಂಪೂರ್ಣವಾಗಿ ನಾವು ಸಮಸ್ಯೆಗಳಿಂದ ಹೊರಬರುವುದು ಹಾಗೂ ನೆಮ್ಮದಿಯಾಗಿ ಬದುಕುವುದು ಅಸಾಧ್ಯ.

ಇಂತಹ ಸಮಯದಲ್ಲಿ ನಮಗಿರುವ ಕ’ಷ್ಟಗಳನ್ನು ದೇವರ ಬಳಿ ಹೇಳಿಕೊಳ್ಳಬೇಕು ಅವರು ಕರುಣೆ ತೋರುವಂತೆ ಕೇಳಿಕೊಳ್ಳಬೇಕು ಮತ್ತು ದೇವರ ಬಲ ಹೆಚ್ಚಾಗುವಂತೆ ನಾವು ಕೆಲಸ ಕಾರ್ಯಗಳನ್ನು ಮಾಡಬೇಕು ಇಂತಹ ಸಮಯದಲ್ಲಿ ಕೆಲವು ಉಪಾಯಗಳು ಕೂಡ ಅನುಕೂಲಕ್ಕೆ ಬರುತ್ತವೆ.

ದೇವರ ಕೃಪಾಕಟಾಕ್ಷ ದೊರೆಯುವಂತಹ ಕೆಲಸ ಸಣ್ಣ ಉಪಾಯಗಳನ್ನು ಮಾಡಿ ಭಗವಂತನ ಆಶೀರ್ವಾದದಿಂದ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬಹುದು ಮತ್ತು ಅವುಗಳಿಂದ ಹೊರಬರಲು ದಾರಿಗಳನ್ನು ಹುಡುಕಬಹುದು. ಅದೇ ರೀತಿಯಾಗಿ ಇಂದು ನಾವು ಈ ಅಂಕಣದಲ್ಲಿ ಒಂದು ವಿಶೇಷ ಮಾಹಿತಿ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ನಿಮಗೆ ಏನಾದರೂ ಶತ್ರುಗಳ ಕಾಟ ಹೆಚ್ಚಾಗಿದ್ದರೆ, ನಿಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದ್ದರೆ, ದೃಷ್ಟಿ ದೋಷದಿಂದ ಮನೆಯಲ್ಲಿ ಕಿರಿಕಿರಿ, ಅ’ಶಾಂ’ತಿ, ಜ’ಗ’ಳ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಜೀವನದಲ್ಲಿ ನೆಮ್ಮದಿ ಇಲ್ಲ ಎಂದರೆ ಮನಸ್ಸಿನ ನೆಮ್ಮದಿಗಾಗಿ ಹಾಗೂ ಆರೋಗ್ಯ ಸಮಸ್ಯೆ ಇದ್ದರೆ ಆರೋಗ್ಯದ ವೃದ್ಧಿಗಾಗಿ, ಹಣಕಾಸಿನ ಸಮಸ್ಯೆಗಳಿಗೆ ಪರಿಹಾರವಾಗಲು.

ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದಲು, ವ್ಯಾಪಾರ ವ್ಯವಹಾರ ಚಟುವಟಿಕೆಗಳಲ್ಲಿ ಏಳಿಗೆಯಾಗಲು ಇನ್ನು ಮುಂತಾದ ಎಲ್ಲಾ ತೊಂದರೆಗಳಿಗೂ ಪರಿಹಾರವಾಗಿ ಈ ಒಂದು ಚಟುವಟಿಕೆ ಮಾಡಬಹುದು. ಬಹಳ ನಂಬಿಕೆಯಿಂದ ಭಕ್ತಿಯಿಂದ ಮನಸ್ಸಿನಲ್ಲಿ ಕಾಲಭೈರವೇಶ್ವರ ಹಾಗೂ ತಾಯಿ ಚಾಮುಂಡೇಶ್ವರಿಯನ್ನು ನನಗೆ ಪ್ರಾರ್ಥಿಸಿ ಇದನ್ನು ಮಾಡಬೇಕು.

ಅರಿಶಿನದ ಕೊಂಬು ಎಲ್ಲರಿಗೂ ಗೊತ್ತಿದೆ, ಇದೇ ರೀತಿಯಾಗಿ ಕಪ್ಪು ಅರಿಶಿನದ ಕೊಂಬು ಇದೆ. ಇದು ಗ್ರಂಥಿಗೆ ಅಂಗಡಿಗಳಲ್ಲಿ ದೊಡ್ಡ ದೊಡ್ಡ ಮಾರ್ಕೆಟ್ ಗಳಲ್ಲಿ ಸಿಗುತ್ತದೆ. ಇದನ್ನು ಕೇಳಿ ಖರೀದಿಸಿ ತನ್ನಿ ಆದರೆ ಖರೀದಿಸುವಾಗ ಕೆಲ ನಿಯಮಗಳು ಇವೆ. ಇದನ್ನು ಖರೀದಿಸಿ ಮನೆಗೆ ತರುವ ದಿನ ನಿಮ್ಮ ಮನೆಯಲ್ಲಿ ಮಾಂಸಹಾರ ಮಾಡಿರಬಾರದು, ಇಡೀ ಮನೆಯನ್ನು ಶುದ್ಧ ಮಾಡಿ ಮಡಿಯಾಗಿ ಇಟ್ಟುಕೊಂಡಿರಬೇಕು.

ಹೆಣ್ಣು ಮಕ್ಕಳಿದ್ದರೆ ಅವರಿಗೆ ತಿಂಗಳ ಸಮಸ್ಯೆ ಇರಬಾರದು. ಮಂಗಳವಾರ ಅಥವಾ ಶುಕ್ರವಾರ ತಂದರೆ ಒಳ್ಳೆಯದು. ಅಥವಾ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಂದು ಈ ರೀತಿ ಕಪ್ಪು ಅರಿಶಿನದ ಕೊಂಬನ್ನು ಖರೀದಿಸಿ ಮನೆಗೆ ತಂದರೆ ಅದರ ಫಲ ಇನ್ನು ದುಪ್ಪಟ್ಟಾಗುತ್ತದೆ.

ಈ ರೀತಿ ಮನೆಗೆ ತಂದ ಮೇಲೆ ಮನೆಯಲ್ಲಿ ದೇವರಕೋಣೆಯಲ್ಲಿ ಇಟ್ಟು ನಿಮ್ಮ ಮನೆ ದೇವರ ಹೆಸರು ಹಾಗೂ ಕಾಲಭೈರವೇಶ್ವರ ಮತ್ತು ಚಾಮುಂಡಿ ತಾಯಿಯ ಹೆಸರು ಹೇಳಿ ದೀಪವನ್ನು ಹಚ್ಚಿ ನಿಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡು ಅದು ಪರಿಹಾರ ಆಗುವಂತೆ ಮಾಡಿ ಎಂದು ಭಕ್ತಿಯಿಂದ ಕೇಳಿಕೊಳ್ಳಿ.

ಈಗ ಆರಿಶಿಣದ ಕೊಂಬನ್ನು ಉಜ್ಜಿ ಪುಡಿ ಮಾಡಿಕೊಳ್ಳಿ, ಆ ಪುಡಿಯನ್ನು ಪ್ರತಿನಿತ್ಯ ಹಾಲು ಅಥವಾ ನೀರಿನ ಜೊತೆ ಸೇರಿಸಿ ಮನೆ ಮಂದಿ ಎಲ್ಲರೂ ತಿಲಕದ ರೀತಿ ಹಚ್ಚಿಕೊಳ್ಳುವುದರಿಂದ ಈ ಮೇಲಿನ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಯಾವಾಗಲೂ ಕಾಲಭೈರವೇಶ್ವರ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮ ಮನೆ ಸದಸ್ಯರ ಮೇಲೆ ಇರುತ್ತದೆ.

ಆದರೆ ಇದನ್ನ ತಿಲಕ ಮಾಡಿ ಹಣೆಗೆ ಹಚ್ಚುವ ದಿನವು ಕೂಡ ಮಾಂಸಹಾರ ಸೇವನೆ ಮಾಡಿರಬಾರದು, ಸ್ನಾನ ಮಾಡಿ ಮಡಿಯಾಗಿರುವ ದಿನದಂದು ಮಾತ್ರ ಇದನ್ನು ಹಣೆಗೆ ಹಚ್ಚಬೇಕು. ದೇವರ ಕೋಣೆ ಬಿಟ್ಟು ಬೇರೆ ಎಲ್ಲೂ ಕೂಡ ಇದನ್ನು ಇಡಬಾರದು. ಈ ಸುಲಭ ಉಪಾಯ ಮಾಡಿ ಪರಿಹಾರ ಕಂಡುಕೊಳ್ಳಿ.

ಶನಿ ದೃಷ್ಟಿಯಿಂದ ಪಾರಾಗಲು ಈ ಉಪಾಯ ಮಾಡಿ ಜೀವನಪೂರ್ತಿ ಶನಿ ಕಾಟ ಇರಲ್ಲ.!

0

 

ಪ್ರತಿಯೊಬ್ಬರಿಗೂ ಕೂಡ ಅವರ ಹುಟ್ಟಿದ ಸಮಯದಲ್ಲಿ ಗ್ರಹ, ನಕ್ಷತ್ರಗಳು ಯಾವ ರೀತಿ ಯಾವ ಸ್ಥಾನದಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಅವರ ಭವಿಷ್ಯವನ್ನು ಊಹಿಸಿ ಜಾತಕದಲ್ಲಿ ಬರೆಯಲಾಗುತ್ತದೆ. ಮತ್ತು ಈ ರೀತಿ ಜಾತಕವನ್ನು ಬರೆಸಿದವರು ಸ್ವಲ್ಪ ಎಚ್ಚರಿಕೆಯಿಂದ ತಮ್ಮ ಜೀವನದಲ್ಲಿ ಮುಂದೆ ಬರುವ ಆಗುಹೋಗುಗಳನ್ನು ತಿಳಿದುಕೊಂಡು ಬರುವ ತೊಂದರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ನಮ್ಮವರ ನಂಬಿಕೆ.

ಈ ರೀತಿ ನಮ್ಮ ರಾಶಿ ಚಿತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟ ಆದಾಗ ಅಥವಾ ನಮಗೆ ನಡೆಯುತ್ತಿರುವ ದಶೆಭುಕ್ತಿ ಇವುಗಳ ಸಮಯದಲ್ಲಿ ಶನಿ ಪ್ರಭಾವ ಉಂಟಾಗುತ್ತಾ ಇರುತ್ತದೆ. ಶನಿ ಅಂದ ತಕ್ಷಣ ಎಲ್ಲರೂ ಕ’ಷ್ಟಗಳನ್ನು ಕೊಡುವವನು ಎಂದು ಕೊಳ್ಳುತ್ತಾರೆ ಮತ್ತು ಶನಿ ಪ್ರಭಾವ ಇದ್ದರೆ ಸಮಸ್ಯೆಗಳು ಮುಗಿಯುವುದೇ ಇಲ್ಲ ಎನ್ನುವ ಭಾವನೆ ಇದೆ. ಆದರೆ ಇದು ಪೂರ್ತಿ ಸತ್ಯವಲ್ಲ.

ಯಾಕೆಂದರೆ ಶನಿ ಅಂದರೆ ಸನ್ಮಾರ್ಗದಲ್ಲಿ ನಡೆಸುವವನು ನ್ಯಾಯದ ದೇವರು ಶನಿ ನಮ್ಮ ಜಾತಕದಲ್ಲಿ ಏನಾದರೂ ಶನಿ ಪ್ರಭಾವ ಉಂಟಾಗಿದ್ದರೆ ನಾವು ಮಾಡಿದ ಪಾಪ ಕರ್ಮಗಳನ್ನು ತೀರಿಸುತ್ತಿದ್ದೇವೆ ಎಂದುಕೊಳ್ಳಬೇಕು ಅಷ್ಟೇ. ಸಾಡೇಸಾತಿ ಸಮಯದಲ್ಲಿ ಬರುವ ಕ’ಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು, ಆಗ ನಂತರದ ಜೀವನವು ಇದರ ದುಪ್ಪಟ್ಟು ಸಲೀಸಾಗಿ ಇರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಒಂದು ವೇಳೆ ಜಾತಕದಲ್ಲಿ ಶನಿ ಪ್ರಭಾವ ಉಂಟಾಗಿದ್ದರೆ ಅದನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಸುಲಭ ಪರಿಹಾರಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಬಹಳ ಉಪಯುಕ್ತ ಮಾಹಿತಿಯಾಗಿತ್ತು ಈ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

1. ಮುಖ್ಯವಾಗಿ ನಾವು ಶನಿ ದೇವರಿಗೆ ಉಳಿಸಿಕೊಳ್ಳಬೇಕು ಎಂದರೆ ಜೀವನದಲ್ಲಿ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕು ನಾವು ಪ್ರಾಮಾಣಿಕವಾಗಿ ನ್ಯಾಯವಾದ ಮಾರ್ಗದಲ್ಲಿ ನಡೆದರೆ ಶನಿದೇವರ ಕೃಪಾಕಟಾಕ್ಷ ಇದ್ದೆ ಇರುತ್ತದೆ ಒಂದು ವೇಳೆ ತಪ್ಪುಗಳನ್ನು ಮಾಡಿದ್ದರೆ ಅದನ್ನು ಕೂಡ ಒಪ್ಪಿಕೊಂಡು ಕ್ಷಮೆ ಕೇಳಿ ತಿದ್ದುಕೊಂಡು ನಡೆಯುತ್ತೇನೆ ಎಂದು ಶನಿ ದೇವರ ಬಳಿ ಪ್ರಾರ್ಥಿಸಿಕೊಳ್ಳಿ ಮತ್ತು ಎಂದಿಗೂ ಅಂತಹ ತಪ್ಪುಗಳನ್ನು ಮತ್ತೊಮ್ಮೆ ಮಾಡಬೇಡಿ.

2. ಹೊಸದಾಗಿ ಮನೆ ಕಟ್ಟುವವರನ್ನು ಬಿಟ್ಟು ಯಾರೂ ಕೂಡ ಶನಿವಾರದಂದು ಮನೆಗೆ ಲೋಹವನ್ನಾಗಲಿ ಲೋಹದ, ಪದಾರ್ಥಗಳನ್ನಾಗಲಿ ತರಬಾರದು ಇದರಿಂದ ಶನಿದೇವರ ಕೋಪ ಹೆಚ್ಚಾಗಿ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುತ್ತದೆ. ಇದು ತಂದವರಿಗೆ ಮಾತ್ರ ಪರಿಣಾಮ ಬೀಳದೆ ನಿಮ್ಮ ಮನೆಯ ಸದಸ್ಯರ ಜಾತಕದಲ್ಲಿ ಶನಿದೇವರು ಕೆಟ್ಟಿದ್ದರೆ ಅವರ ಮೇಲೂ ಪರಿಣಾಮ ಬೀರುತ್ತದೆ ಮನೆಯಲ್ಲಿ ಅ’ಶಾಂ’ತಿ ಹೆಚ್ಚಾಗುತ್ತದೆ.

3. ಪ್ರತಿ ಶನಿವಾರದಂದು ಶನಿ ದೇವರ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆ ಹಾಕು ಕರಿ ಎಳ್ಳು ದಾನ ಮಾಡಿದರೆ ಬಹಳ ಶ್ರೇಷ್ಠ.
4. ಯಾವುದೇ ಕಾರಣಕ್ಕೂ ಶನಿವಾರದಂದು ಉಪ್ಪನ್ನು ಖರೀದಿಸಿ ತರಬೇಡಿ ಇದರಿಂದ ದರಿದ್ರ ಹೆಚ್ಚಾಗುತ್ತದೆ. ಸಾಲಗಳು ಹೆಚ್ಚಾಗುತ್ತವೆ ಹಾಗೂ ಅನಾರೋಗ್ಯ ಭಾದಿಸುತ್ತದೆ, ಸಾಡೆ ಸಾತಿ ಅನುಭವಿಸುತ್ತಿರುವವರು ಯಾವುದೇ ಕಾರಣಕ್ಕೂ ಇಂತಹ ತಪ್ಪು ಮಾಡಬಾರದು.

5. ಶನಿವಾರದಂದು ಕತ್ತರಿಯನ್ನು ಖರೀದಿಸಿ ತರುವುದು ಕೂಡ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದ ಮನೆಯ ಸದಸ್ಯರ ನಡುವೆ ಬಿ’ರು’ಕು ಹೆಚ್ಚಾಗುತ್ತದೆ.
6. ಶನಿಯ ಪ್ರಭಾವದಿಂದ ಸಮಸ್ಯೆ ಎದುರಿಸುತ್ತಾ ಇರುವವರು ಆದಷ್ಟು ಶನಿವಾರದ ದಿನದಂದು ತಮ್ಮ ಶಕ್ತಿಯನುಸಾರವಾಗಿ ಬಡವರಿಗೆ, ಅಸಹಾಯಕರಿಗೆ, ವೃದ್ಧರಿಗೆ ಸಹಾಯ ಮಾಡುತ್ತಾ ಬಂದರೆ ಬಹಳ ಒಳ್ಳೆಯ ಪರಿಣಾಮಗಳನ್ನು ಮುಂದೆ ನೋಡಲಿದ್ದೀರಿ.

7. ಲೋಹದ ಪಾತ್ರೆಯಲ್ಲಿ ಸಾಸಿವೆ ಎಣ್ಣೆ ಹಾಕಿ ಶನಿವಾರದಂದು ಮುಖ ನೋಡಿಕೊಂಡು ಆ ಎಣ್ಣೆಯನ್ನು ಅವಶ್ಯಕತೆ ಇರುವವರಿಗೆ ಅಥವಾ ಶನಿ ದೇವರ ಮಂದಿರಕ್ಕೆ ಅರ್ಪಿಸಬೇಕು
8. ಶನಿಪ್ರಭಾವ ಕಡಿಮೆ ಮಾಡಿಕೊಳ್ಳಲು ಕರಿಎಳ್ಳನ್ನು ದಾನ ಮಾಡಬೇಕು. ಅಶ್ವತ್ಥರಳೀ ಮರವನ್ನು ಪೂಜೆ ಮಾಡಿ ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಕರಿ ಎಳ್ಳನ್ನು ಅರ್ಪಿಸಬೇಕು. ಅದೇ ನೆನಪಿಡಿ ಶನಿವಾರದಂದು ಖರೀದಿಸಿ ತಂದು ಕರಿ ಎಳ್ಳನ್ನು ಬಳಸಬಾರದು, ಹಿಂದಿನ ದಿನವೇ ಇದನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕು.

ಹೊಸ ವರ್ಷದ ಕ್ಯಾಲೆಂಡರ್ ನಲ್ಲಿ ಈ ರೆಮೆಡಿ ಮಾಡಿ ನೀವು ಬಯಸಿದ್ದನ್ನು ಪಡೆಯಿರಿ.!

0

 

ಹೊಸ ವರ್ಷ ಹೊಸತನ ತರಲಿ ಎನ್ನುವುದೇ ಎಲ್ಲರ ಆಸೆ. ಅದೇ ಪ್ರಕಾರವಾಗಿ ನಿರೀಕ್ಷೆಗಳು ಹೆಚ್ಚಾಗುತ್ತದೆ, ನಂಬಿಕೆಗಳು ಗಟ್ಟಿಯಾಗುತ್ತವೆ. ಇಂತಹ ಹೊಸ ವರ್ಷವು ಎಲ್ಲರ ಬಾಳಿನಲ್ಲಿ ಬೆಳಕನ್ನು ತರಲಿ ಅವರು ಬಯಸಿದ್ದೆಲ್ಲ ಸಿಗುವ ಅದೃಷ್ಟ ತರಲಿ ಎನ್ನುವ ಇಚ್ಛೆಯೊಂದಿಗೆ ಜೀವನದಲ್ಲಿ ಅಂದುಕೊಂಡದ್ದನ್ನು ಪಡೆಯಬೇಕಾದರೆ ಮಾಡಬೇಕಾದ ಒಂದು ಕ್ಯಾಲೆಂಡರ್ ರೆಮಿಡಿ ಎನ್ನುವ ಚಮತ್ಕಾರಿ ಉಪಾಯದ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ನೀವು ಹೊಸ ವರ್ಷದ ಆರಂಭದಲ್ಲಿ ಹೊಸ ಕ್ಯಾಲೆಂಡರ್ ನೊಂದಿಗೆ ಈ ಉಪಾಯ ಮಾಡಿದರೆ ನೀವು 2024ರ ವರ್ಷದಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಮೂರು ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪ್ರತಿಯೊಬ್ಬರೂ ಮಾಡಬಹುದಾದ ರೆಮಿಡಿ ಇದಾಗಿದ್ದು ಇದರ ಬಗ್ಗೆ ತಿಳಿದುಕೊಳ್ಳಲು ಅಂಕಣದ ಕೊನೆಯವರೆಗೂ ಓದಿ.

ಇದನ್ನು ಮಾಡಲು ಹೊಸ ವರ್ಷದ ಕ್ಯಾಲೆಂಡರ್ ಇದ್ದರೆ ಸಾಕು ಈಗ ನಾವು ಹೇಳುವ ಈ ವಿಧಾನದಲ್ಲಿ ಇದನ್ನು ಮಾಡಿ ಮೊದಲಿಗೆ 2024ರ ಹೊಸ ಕ್ಯಾಲೆಂಡರ್ ತೆಗೆದುಕೊಳ್ಳಿ. ಹೊಸ ವರ್ಷದ ದಿನ ಅಂದರೆ ಜನವರಿ 1ನೇ ತಾರೀಕು ಇದನ್ನು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಮಾಡಿ.

ಈ ರೆಮಿಡಿ ಮಾಡುವಾಗ ನೀವು ಪೂರ್ವದ ಕಡೆ ಅಥವಾ ಉತ್ತರದ ಕಡೆಗೆ ಮುಖ ಹಾಕಿ ಕುಳಿತುಕೊಂಡರೆ ಒಳ್ಳೆಯದು. ನೀವು ಪದ್ಮಾಸನ ಅಥವಾ ಸುಖಾಸನ ಹಾಕಿ ಚಾಪೆ ಮೇಲೆ ಕುಳಿತುಕೊಳ್ಳಿ ಅಥವಾ ಚೇರ್ ಮೇಲೆ ಕುಳಿತುಕೊಳ್ಳಿ. ನಿಮಗೆ ಸಮಾಧಾನ ಆಗುವ ರೀತಿ ಹೇಗೆ ಕಂಫರ್ಟ್ ಇದೆ ಆ ರೀತಿ ಕುಳಿತುಕೊಳ್ಳಿ. ಆದರೆ ಒಂದು ಕ್ಯಾಲೆಂಡರ್ ಗೆ ನೀವು ಮೂರು ವಿಶ್ ಗಳನ್ನು (affirmation) ಮಾಡಬಹುದು ಅಷ್ಟೇ ನಿಮ್ಮ ಕುಟುಂಬದ ಬೇರೆ ಸದಸ್ಯರು ಕೂಡ ಈ ರೀತಿ ಇದೇ ಕ್ಯಾಲೆಂಡರ್ ನಲ್ಲಿ ಮಾಡಬಹುದು ಆದರೆ ಒಟ್ಟಾರೆಯಾಗಿ ಒಂದು ಕ್ಯಾಲೆಂಡರ್ ಅಲ್ಲಿ ಎಲ್ಲರಿಂದ ಮೂರು ಇಚ್ಛೆಗಳನ್ನು ಬರೆಯಬಹುದು.

ಈಗ ಯಾವ ರೀತಿ ಮಾಡಬೇಕು ಎಂದರೆ ನೀವು ಮೊದಲೇ ನಿಮ್ಮ ವಿಶ್ ಏನು ಎಂದು ಡಿಸೈಡ್ ಮಾಡಿಕೊಳ್ಳಬೇಕು. ಡಿಸೈಡ್ ಆದಮೇಲೆ ಮೌನವಾಗಿ ಎರಡು ನಿಮಿಷ ಕುಳಿತುಕೊಳ್ಳಿ ಈಗ ಒಂದು ತಿಂಗಳಲ್ಲಿ ಬರುವ ಎಲ್ಲಾ ಡೇಟ್ ಗಳನ್ನು ವಿಷುವಲೈಸ್ (Vitualize) ಮಾಡಿ ಇದರಲ್ಲಿ ಯಾವುದೋ ಒಂದು ಸಂಖ್ಯೆ ನಿಮಗೆ ಪದೇಪದೇ ಅಟ್ರಾಕ್ಟ್ ಆಗುತ್ತದೆ.

ಆ ಸಂಖ್ಯೆಯನ್ನು ನಿರ್ಧರಿಸಿ ಉದಾಹರಣೆಗೆ, 14ನೇ ತಾರೀಕು ಎಂದುಕೊಳ್ಳೋಣ ಕ್ಯಾಲೆಂಡರ್ ತೆಗೆದು ಎಲ್ಲಾ ತಿಂಗಳುಗಳನ್ನು ನೋಡಿ 12 ತಿಂಗಳಲ್ಲಿ ಯಾವುದೋ ಒಂದು ತಿಂಗಳು ನಿಮಗೆ ಮತ್ತೆ ಅಟ್ರಾಕ್ಟಿವ್ ಆಗಿ ಕಾಣುತ್ತದೆ. ಉದಾಹರಣೆಗೆ ಏಪ್ರಿಲ್ ಎಂದುಕೊಳ್ಳೋಣ, ಕೆಂಪು ಬಣ್ಣದ ಸ್ಕೆಚ್ ಇಂದ ಏಪ್ರಿಲ್ ತಿಂಗಳ 14ನೇ ತಾರೀಖಿಗೆ ಇಂಟು ಮಾರ್ಕ್ ಹಾಕಿ.

ಈಗ ಕ್ಯಾಲೆಂಡರ್ ಪಕ್ಕಕ್ಕಿಟ್ಟು ಯೂನಿವರ್ಸ್ ಜೊತೆ ಕನೆಕ್ಟ್ ಆಗಿ ಪ್ರಾರ್ಥನೆ ಮಾಡಿಕೊಳ್ಳಿ. ನೀವು ಕೆಲಸ ಹುಡುಕುತ್ತಿದ್ದೀರಾ ಕೆಲಸ ಸಿಗಲಿ ಎನ್ನುವುದು ನಿಮ್ಮ ಅಫರ್ಮೇಷನ್ ಆಗಿದ್ದರೆ ಏಪ್ರಿಲ್ 14ನೇ ತಾರೀಕು ಮಾರ್ಕ್ ಹಾಕಿರುವುದರಿಂದ ಈ ರೀತಿ ಕೇಳಿಕೊಳ್ಳಬೇಕು. ಏಪ್ರಿಲ್ 14 ರ ಒಳಗಡೆ ನನಗೆ ಕೆಲಸ ಸಿಗುತ್ತದೆ, ಹೆಚ್ಚು ಸಂಬಳದ ಕೆಲಸ ಸಿಗುತ್ತದೆ, ಆ ಕೆಲಸ ಸಿಕ್ಕ ಮೇಲೆ ನಾನು ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ‌.

ನಾನು ಹೊಸ ಮನೆ ಕಟ್ಟಿಸುತ್ತೇನೆ ನನ್ನ ಕೈಲಾದಷ್ಟು ಅಸಹಾಯಕರಿಗೆ ಸಹಾಯ ಮಾಡುತ್ತೇನೆ ನನಗೆ ಕೆಲಸ ಸಿಗುತ್ತದೆ ಎಂದು ಹೇಳಿ ಕ್ಯಾಲೆಂಡರ್ ಗೋಡೆಗೆ ಹಾಕಿ. ಪ್ರತಿ 15-20 ದಿನಕ್ಕೊಮ್ಮೆ ನಿಮಗೆ ಯಾವಾಗ ಕ್ಯಾಲೆಂಡರ್ ನೋಡುತ್ತೀರಾ ಆಗ ಆ ಏಪ್ರಿಲ್ 14 ಎನ್ನುವ ಮಾರ್ಕ್ ಮಾಡಿರುವ ದಿನಾಂಕವನ್ನು ಪದೇ ಪದೇ ನೋಡುತ್ತಿರಿ. ನಿಮ್ಮ ವಿಶ್ ನೆನಪಿಸಿಕೊಳ್ಳಿ. ಅದು ನೀವು ಯೂನಿವರ್ಸ್ ಗೆ ಕೊಟ್ಟಿರುವ ಗಡುವು, ಅಷ್ಟರೊಳಗಡೆ ನೀವು ಅಂದುಕೊಂಡಿದ್ದು ಆಗುತ್ತದೆ.