ದರ್ಶನ್ ಮನೆಗೆ ಸುದೀಪ್ ಎಂಟ್ರಿ ಕೊಟ್ಟ ಅಪರೂಪದ ವಿಡಿಯೋ, ದಚ್ಚು & ಕಿಚ್ಚ ನಾ ಒಟ್ಟಾಗಿ ನೋಡುವುದೇ ಚಂದ.
ಚಾಲೆಂಜಿಗ್ ಸ್ಟಾರ್’ ದರ್ಶನ್ ಮತ್ತು ‘ಕಿಚ್ಚ’ ಸುದೀಪ್ ಇಬ್ಬರ ನಡುವೆ ಒಂದು ಕಾಲದಲ್ಲಿ ಉತ್ತಮ ಒಡನಾಟ ಇತ್ತು. ಆದಾದ ಮೇಲೆ ಕಾರಣಾಂತರಗಳಿಂದ ಇಬ್ಬರು ದೂರ ದೂರ ಆಗಿಬಿಟ್ಟರು. ಅದಕ್ಕೂ ಮೊದಲು ಸುದೀಪ್ ಮತ್ತು ದರ್ಶನ್ ಸಿನಿಮಾಗಳು ಒಟ್ಟಿಗೆ ಒಂದೇ ದಿನ ತೆರೆಕಂಡು, ಬಾಕ್ಸ್ ಆಫೀಸ್ ವಾರ್ ಆಗಿದ್ದ ಉದಾಹರಣೆಗಳು ಇವೆ. ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಮೊದಲು ಕೇಳಿಬರುವ ಹೆಸರುಗಳೆಂದರೆ ದರ್ಶನ್ ಮತ್ತು ಸುದೀಪ್ ಅವರದ್ದು. ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ … Read more