ಗಂಡನ್ನ ಹೆಸರಿಟ್ಟ ಕರೀಬಾರ್ದು ಯಾಕೆ ಗೊತ್ತ.?
ಬಹಳ ಹಿಂದಿನ ದಿನಗಳಲ್ಲಿ ಗಂಡ ಹೆಂಡತಿ ಇವರಿಬ್ಬರ ನಡುವಿನ ಭಾಂಧವ್ಯ ಬಹಳ ಹತ್ತಿರವಾಗಿತ್ತು ಅಂದರೆ ಅವರಿಬ್ಬರ ನಡುವೆ ಒಳ್ಳೆಯ ಮನೋಭಾವಗಳು ಇದ್ದವು ಆದರೆ ಕಾಲ ಬದಲಾಗುತ್ತಾ ಇರುವ ಹಾಗೆ ಅವರಿಬ್ಬರ ನಡುವಿನ ಬಾಂಧವ್ಯದಲ್ಲಿ ಬಿರುಕು ಮಾಡುವಂತಹ ಸನ್ನಿ ವೇಶಗಳು ಕೂಡ ಬಂದಿದೆ. ಅಂದರೆ ಇಬ್ಬರೂ ಕೂಡ ಯಾವುದಾದರೂ ಒಂದು ವಿಷಯಕ್ಕೆ ಹೊಂದಿಕೊಳ್ಳಲಿಲ್ಲ ಎಂದರು ಕೂಡ ಅವರು ವಿಚ್ಚೇದನ ಪಡೆದುಕೊಳ್ಳುವಂತಹ ಹಂತಕ್ಕೆ ಬಂದು ತಲುಪಿದ್ದಾರೆ. ಇದೆಲ್ಲದಕ್ಕೂ ಕೂಡ ಮೂಲ ಕಾರಣ ಏನು ಎಂದು ನೋಡುವುದಾದರೆ ಮೇಲೆ ಹೇಳಿದಂತೆ…