ಹೆಸರಿನಿಂದ ಒಬ್ಬ ವ್ಯಕ್ತಿಯನ್ನು ನಿಖರವಾಗಿ ಗುರುತಿಸಬಹುದು, ಹೀಗಾಗಿ ಹೆಸರಿಗೆ ಅಷ್ಟು ಪ್ರಾಮುಖ್ಯತೆ. ಹುಟ್ಟಿದಾಗಿನಿಂದಲೂ ತನಗಿಟ್ಟ ಹೆಸರಿನಿಂದಲೇ ವ್ಯಕ್ತಿ ಗುರುತಿಸಿಕೊಳ್ಳಲ್ಪಡುತ್ತಾನೆ. ಆದರೆ ಈ ರೀತಿ ಹೆಸರಿಡುವುದೇ ವಿಶೇಷ, ಕೆಲವರು ಸೆಲೆಬ್ರೆಟಿಗಳ ಹೆಸರನ್ನು ಇಷ್ಟಪಟ್ಟು ಮಕ್ಕಳಿಗೆ ಇಟ್ಟರೆ.
ಇನ್ನು ಕೆಲವರು ಜ್ಯೋತಿಷ್ಯದ ಪ್ರಕಾರ ಆ ಮಗುವಿನ ಅದೃಷ್ಟಕ್ಕೆ ಹೊಂದುವ ಹೆಸರನ್ನು ಇಡುತ್ತಾರೆ, ಕೆಲವರು ಮಗುವಿನ ಸ್ವಭಾವಗಳನ್ನು ಗುರುತಿಸಿ ಹೆಸರಿಡುತ್ತಾರೆ ಇದಾದ ನಂತರವೂ ಕೆಲವರು ಹೆಸರಿಗೆ ತಕ್ಕ ಹಾಗೆ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಉದಾಹರಣೆಗಳು ಕೂಡ ಇವೆ.
ಹೀಗಾಗಿ ಹೆಸರು ಬರೀ ವ್ಯಕ್ತಿಯನ್ನು ಮಾತ್ರವಲ್ಲ ಸ್ವಲ್ಪಮಟ್ಟಿಗೆ ಆತನ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ ಎಂದು ಹೇಳಬಹುದು. ಆ ಪ್ರಕಾರವಾಗಿ ಇಂದು ಮುಖ್ಯವಾಗಿ 5 ವಿಶೇಷ ಹೆಸರಿನ ಹೆಣ್ಣು ಮಕ್ಕಳ ಬಗ್ಗೆ ಹೇಳುತ್ತಿದ್ದೇವೆ. ಈಗಿನ ಕಾಲದಲ್ಲಿ ನಂಬಿಕೆ ಎನ್ನುವುದು ಕಣ್ಮರೆಯಾಗಿ ಹೋಗಿದೆ ಯಾರ ಬಳಿಯೂ ಕೂಡ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಲಹೆ ಕೇಳಲಾಗುತ್ತಿದ್ದ ಪರಿಸ್ಥಿತಿ ಇದೆ.
ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!
ಸ್ನೇಹಿತರು ಸಂಬಂಧಿಕರು ಸಹೋದ್ಯೋಗಿಗಳು ಇಂದು ಇದ್ದ ರೀತಿ ನಾಳೆ ಇರುವುದಿಲ್ಲ. ಈ ರೀತಿ ಯಾವುದೇ ಪರಿಸ್ಥಿತಿ ಇದ್ದರೂ ಈ 5 ಹೆಸರಿನ ಹೆಣ್ಣು ಮಕ್ಕಳು ಮಾತ್ರ ನಡುವೆ ಮನಸ್ತಾಪ ಉಂಟಾಗಿ ದೂರವಾದರೂ ನಂಬಿಕೆಗೆ ಮೋ’ಸ ಮಾಡುವುದಿಲ್ಲ.
* ಆ ಹೆಸರುಗಳು ಯಾವುವೆಂದರೆ ಮೊದಲಿಗೆ ಸಿ(C), ಸಿ ಅಕ್ಷರದಿಂದ ಹೆಸರು ಆರಂಭವಾಗುವಂತಹ ಹೆಣ್ಣು ಮಕ್ಕಳು ಬಹಳ ನಂಬಿಕಸ್ಥರಾಗಿರುತ್ತಾರೆ. ಇವರು ಹುಟ್ಟಿನಿಂದಲೂ ಮಹತ್ವಕಾಂಕ್ಷೆಗಳನ್ನು ಇಟ್ಟುಕೊಂಡು ಆಕಾಶದ ಎತ್ತರಕ್ಕೆ ಕನಸುಗಳನ್ನು ಕನಸುಗಳನ್ನು ಕಾಣುತ್ತಾ ಅದಕ್ಕಾಗಿ ಹಗಲಿರುಳು ಪ್ರಯತ್ನ ಪಡುತ್ತಾ ಶ್ರಮಿಸುತ್ತಿರುತ್ತಾರೆ.
ಇವರು ಬೆಳೆಯುವ ವಯಸಿನಲ್ಲಿಯೇ ಒಂದು ನಿಖರ ಗುರಿಯನ್ನು ಇಟ್ಟುಕೊಂಡು ಅದರತ್ತ ಸಾಗುತ್ತಿರುತ್ತಾರೆ. ಹಾಗಾಗಿ ಇನ್ನೊಬ್ಬರ ವಿಚಾರಗಳಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಇವರಲ್ಲಿ ಯಾವುದೇ ಗುಟ್ಟು ಹೇಳಿದರೂ ಹೇಳದೆ ಇದ್ದರೂ ಯಾವುದೇ ವ್ಯತ್ಯಾಸವಿಲ್ಲ. ಹೇಳಿದನ್ನು ಮತ್ತೊಬ್ಬರ ಬಳಿ ಹೇಳಿಕೊಂಡು ಸಮಯ ವ್ಯರ್ಥ ಮಾಡುವಂತಹ ಅಥವಾ ತಮ್ಮ ಲಾಭಕ್ಕಾಗಿ ಈ ರೀತಿ ಕುತಂತ್ರ ಮಾಡುವಂತಹ ಗುಣ ಇವರಿಗೆ ಇರುವುದಿಲ್ಲ.
ಈ ಸುದ್ದಿ ಓದಿ:-ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!
* ಹೆಚ್ (H) ಅಕ್ಷರದವರು ಕೂಡ ಬಹಳ ನಂಬಿಕಸ್ಥರು ನಂಬಿಕೆಗೆ ಮತ್ತೊಂದು ಹೆಸರೇ ಇವರದ್ದು ಎಂದು ಹೇಳಬಹುದು ಯಾಕೆಂದರೆ ಬಹಳ ಚಿಕ್ಕ ವಯಸ್ಸಿಗೆ ಮೆಚುರಿಟಿ ಎನ್ನುವುದು ಇರುತ್ತದೆ. ಹಾಗಾಗಿ ಏನು ಮಾಡಿದರೆ ಏನು ಆಗುತ್ತದೆ ಎನ್ನುವ ಸ್ಪಷ್ಟ ಅರಿವು ಇವರಿಗೆ ಇರುತ್ತದೆ. ಇವರು ಉದ್ದೇಶ ಪೂರ್ವಕವಾಗಿ ಯಾರಿಗೂ ಕೂಡ ನೋವನ್ನುಂಟು ಮಾಡಲು ಬಯಸುವುದಿಲ್ಲ ಅದರಲ್ಲೂ ನಂಬಿಕೆ ವಿಚಾರದಲ್ಲಿ ದ್ರೋ’ಹ ಮಾಡಿ ಅದರ ಲಾಭ ಪಡೆದುಕೊಳ್ಳುವಂತಹ ಅಥವಾ ಅದರಿಂದ ಇನ್ನೊಬ್ಬರಿಗೆ ಕೆಟ್ಟದು ಮಾಡುವಂತಹ ಕೆಟ್ಟ ಗುಣ ಇವರಿಗೆ ಇರುವುದೇ ಇಲ್ಲ.
* ಎಮ್ (M) ಅಕ್ಷರದವರು ಬಹಳ ನೇರವಂತಿಕೆ ಗುಣ ಹೊಂದಿರುತ್ತಾರೆ, ಇವರು ಏನೇ ಇದ್ದರೂ ಸ್ಪಷ್ಟವಾಗಿ ಹೇಳುತ್ತಾರೆ ಹಾಗೂ ಮುಖದ ಮೇಲೆ ಹೇಳುತ್ತಾರೆ ಇವರಿಗೆ ಇಲ್ಲದ ಸುಳ್ಳುಗಳನ್ನು ಹೇಳುವ ಅಥವಾ ಕಥೆಗಳನ್ನು ಕಟ್ಟುವ ಅಥವಾ ಇನ್ನೊಬ್ಬರನ್ನು ಹೇಳಿದ್ದನ್ನು ನಂಬುವ ಅಥವಾ ಇನ್ನೊಬ್ಬರು ತಮ್ಮ ಬಳಿ ಹೇಳಿದ್ದಕ್ಕೆ ಮಸಾಲೆ ಸೇರಿಸಿ ಎಲ್ಲರಿಗೂ ಹಂಚುವ ಮಾಡುವ ಗುಣ ಇಲ್ಲವೇ ಇಲ್ಲ. ಹಾಗಾಗಿ ಎಂ ಅಕ್ಷರದ ಸ್ನೇಹಿತೆಯರಿದ್ದರೇ ಅದೃಷ್ಟ ಶಾಲಿಗಳು ಯಾಕೆಂದರೆ ಇವರು ಯಾವುದೇ ಸ್ನೇಹಿತನ ಗಿಂತ ಕಡಿಮೆ ಇಲ್ಲದಂತೆ ಎಲ್ಲದಿರಲ್ಲೂ ನಿಮ್ಮ ಪರವಾಗಿ ಹೋರಾಡುತ್ತಾರೆ.
* ಎಸ್ (S) ಅಕ್ಷರದವರು ಕೂಡ ಇದೇ ರೀತಿ ಬಹಳ ಸೂಕ್ಷ್ಮ ಸ್ವಭಾವ ಸೌಮ್ಯ ಗುಣ ಇರುವವರು. ಈ ಅಕ್ಷರದ ಹೆಣ್ಣು ಮಕ್ಕಳು ಎಲ್ಲದಕ್ಕೂ ಬಹಳ ಆಲೋಚನೆ ಮಾಡುತ್ತಾರೆ ಮತ್ತು ಬಹಳ ಭಾವನಾತ್ಮಕ ಜೀವಿಗಳಾದ ಇವರು ಇನ್ನೊಬ್ಬರ ಮನಸ್ಸನ್ನು ನೋಯಿಸುವ ಇನ್ನೊಬ್ಬರ ಬದುಕನ ಕೆಡಿಸುವ ಕೆಲಸ ಮಾಡುವುದಿಲ್ಲ.
ಈ ಸುದ್ದಿ ಓದಿ:-10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!
* ವಿ (V) ಅಕ್ಷರದವರು ಕೂಡ ಬಹಳ ನಂಬಿಕಸ್ಥರು. ಇವರ ಬಳಿ ಏನೇ ಹೇಳಿಕೊಂಡರು ಅಥವಾ ಯಾವುದೇ ವ್ಯವಹಾರ ಮಾಡಿದರು ಆ ನಂಬಿಕೆಯನ್ನು ಉಳಿಸಿಕೊಳ್ಳುವಂತಹ ವ್ಯಕ್ತಿತ್ವದವರು ಹಾಗಾಗಿ ಈ ಅಕ್ಷರದ ಹೆಣ್ಣು ಮಕ್ಕಳನ್ನು ಕೂಡ ನಂಬಬಹುದು.