Sukanya Samruddhi Scheme: ಕೇಂದ್ರ ಸರ್ಕಾರದ ಈ ಹೊಸ ಸ್ಕೀಮ್ ನಿಂದ ಸಿಗಲಿದೆ ಹೆಣ್ಣು ಮಕ್ಕಳಿಗೆ 62ಲಕ್ಷ & ಗಂಡು ಮಕ್ಕಳಿಗೆ 42 ಲಕ್ಷ.
Sukanya Samruddhi Scheme: ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಅನೇಕ ಯೋಜನೆಗಳನ್ನು ದೇಶದ ನಾಗರಿಕರಿಗಾಗಿ ಜಾರಿಗೆ ತಂದಿದೆ. ಅದರಲ್ಲೂ ಹಣವನ್ನು ಉಳಿತಾಯ ಮಾಡಲು ಬಯಸುವವರು ಅಥವಾ ತಮ್ಮ ಮಕ್ಕಳ ವಿದ್ಯಾಭ್ಯಾಸದ ಮತ್ತು ಭವಿಷ್ಯದ ಸಲುವಾಗಿ ಹಣ ಕೂಡಿಡುವವರು ಅಥವಾ ತಮ್ಮ ನಿವೃತ್ತಿ ಜೀವನದ ಆಸರೆಗಾಗಿ ಹಣ ಉಳಿಸುವವರಿಗೆ ಕೇಂದ್ರ ಸರ್ಕಾರದ ಈ ಯೋಜನೆಗಳು ಬಹಳಷ್ಟು ಅನುಕೂಲಕರವಾಗಿದೆ. ಈಗ ದೇಶದಾದ್ಯಂತ ಸುಕನ್ಯಾ ಸಮೃದ್ಧಿ ಯೋಜನೆ (SSY) ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಇತ್ಯಾದಿ ಯೋಜನೆಗಳು ಪ್ರಚಲಿತವಾಗಿವೆ….