ಮದುವೆ ವಿಳಂಬ ಎದುರಿಸುತ್ತಿದ್ದೀರಾ.? ಒಳ್ಳೆಯ ಸಂಬಂಧ ಬರುತ್ತಿಲ್ಲವೇ.? ಒಂದು ಏಲಕ್ಕಿಯಿಂದ ಹೀಗೆ ಮಾಡಿ ತಿಂಗಳೊಳಗೆ ರಾಜ ರಾಣಿಯಂತಹ ಸಂಬಂಧ ಸಿಗೋದು ಖಚಿತ.!
ಈಗ ಕಳೆದ ಎರಡು ದಶಕದ ಹಿಂದೆ ಹೇಳುವುದಾದರೂ ಸಾಮಾನ್ಯವಾಗಿ ಜನರು ತಮ್ಮ ಮಕ್ಕಳಿಗೆ ಪರಿಚಯಸ್ಥರಲ್ಲಿ, ಸಂಬಂಧಿಕರಲ್ಲಿ ನೋಡಿ ಮದುವೆ ಮಾಡುತ್ತಿದ್ದರು. ಕಾಲ ಬದಲಾದಂತೆ ಈಗ ಮದುವೆ ಎನ್ನುವುದು ಮಕ್ಕಳ ಇಚ್ಛೆ ಆಗಿದೆ. ಸ್ನೇಹಿತರಲ್ಲಿ, ಸಹೋದ್ಯೋಗಿಗಳಲ್ಲಿ ಅಥವಾ ಸಂಬಂಧಿಕರಲ್ಲೇ ತಮಗೆ ಇಷ್ಟ ಆದವರನ್ನು ಒಪ್ಪಿಕೊಂಡರೆ ಕುಟುಂಬಸ್ಥರು ಅಸ್ತು ಎನ್ನುತ್ತಾರೆ. ಇನ್ನು ಒಂದು ಹೆಚ್ಚು ಮುಂದೆ ಹೋಗಿ ಮ್ಯಾಟ್ರಿಮೋನಿಗಳಲ್ಲಿ ಪ್ರೊಫೈಲ್ಗಳನ್ನು ನೋಡಿ ತಮಗೆ ಬೇಕಾದವರನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಎಲ್ಲವು ಕೂಡಿ ಬಂದರೆ ಮದುವೆ ನೆರವೇರುತ್ತದೆ ಇಷ್ಟೆಲ್ಲಾ ಅನುಕೂಲತೆ ಇದ್ದರೂ … Read more