ಈಗಿನ ಕಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ನಾವು ಹಲ್ಲುಜ್ಜುವುದಕ್ಕೆ ಕೆಮಿಕಲ್ ಬಳಸಲು ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಕಳೆದ 20 ವರ್ಷಗಳಿಂದ ಟೂತ್ಪೇಸ್ಟ್ ಟೂತ್ ಬ್ರಷ್ ಗಳ ಜೊತೆ ನಮ್ಮ ಮಾರ್ನಿಂಗ್ ಶುರುವಾಗುತ್ತಿದೆ ಇದು ಎಷ್ಟೋ ಬೆಸ್ಟ್ ಇನ್ನು ಕೆಲವರು ಬೆಳಗ್ಗೆ ಗದ್ದ ಕೂಡಲೇ ಬೆಡ್ ಕಾಫಿ ಕುಡಿದು ನಂತರ ಬ್ರಷ್ ಮಾಡಲು ಹೋಗುತ್ತಾರೆ.
ಆದರೆ ಅದಕ್ಕಿಂತ ಸ್ವಲ್ಪ ಹಿಂದಿನ ವರ್ಷಗಳಲ್ಲಿ ಈ ರೀತಿ ಇರಲಿಲ್ಲ. ಹಲ್ಲುಜ್ಜದೇ ದಿನ ಶುರುವಾಗುತ್ತಿರಲಿಲ್ಲ ಮತ್ತು ಯಾವುದೇ ರೀತಿಯ ಕೆಮಿಕಲ್ ಯುಕ್ತ ಪೇಸ್ಟ್ ಗಳನ್ನು ಹಾಕಿ ಅಥವಾ ಪ್ಲಾಸ್ಟಿಕ್ ನಿಂದ ಮಾಡಿದ ಬ್ರಶ್ ಗಳನ್ನು ಉಪಯೋಗಿಸಿ ಹಲ್ಲುಜ್ಜುತ್ತಿರಲಿಲ್ಲ ಬದಲಾಗಿ ಕಡ್ಡಿಗಳಿಂದ ಹಲ್ಲುಜ್ಜುತ್ತಿದ್ದರು.
ಆಯುರ್ವೇದದಲ್ಲಿ ಈಗಲೂ ಕೂಡ ವಾತ ಪಿತ್ತ ಕಫ ದೇಹಗಳನ್ನು ಸೂಚಿಸಲಾಗುತ್ತದೆ ಕೆಲ ಕಡ್ಡಿಗಳನ್ನು ಹಲ್ಲುಜ್ಜಲು ಬಳಸುವುದರಿಂದ ಸಂತಾನ ಹೀನತೆ ಸಮಸ್ಯೆ ಇದ್ದವರಿಗೆ ಪರಿಹಾರ ಸಿಗುತ್ತಿತ್ತು ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಈ ರಾಶಿಯವರನ್ನು ಮದುವೆಯಾದರೆ ಪಕ್ಕ ಡಿ’ವೋರ್ಸ್ ಗ್ಯಾರಂಟಿ.!
* ವಾತ ಪಿತ್ತ ಪ್ರಕೃತಿ ಹೊಂದಿರುವಂತಹ ವ್ಯಕ್ತಿಗಳು ಯಾವಾಗಲೂ ಮಧುರವಾದಂತಹ ಕಡ್ಡಿಗಳನ್ನು ಹಲ್ಲುಜ್ಜಲು ಉಪಯೋಗಿಸಬೇಕು.
* ಯಷ್ಟಿಮಧು ಕಡ್ಡಿಯು ಬಹಳ ಸ್ವೀಟ್ ಆಗಿರುತ್ತದೆ ಹಾಡು ಚೆನ್ನಾಗಿ ಹೇಳಲು ಇಚ್ಛಿಸುವುದು ಯಷ್ಟಿಮಧು ಕಡ್ಡಿಯಿಂದ ಹಲ್ಲುಜ್ಜಿದರೆ ಉತ್ತಮವಾದ ರಿಸಲ್ಟ್ ಕಾಣಬಹುದು. ಯಷ್ಟಿಮಧು ಚೂರ್ಣವನ್ನು ನಾಲಿಗೆಗೆ ತಿಕ್ಕುವುದು, ಯಷ್ಟಿಮಧು ಕಷಾಯವನ್ನು ಗಾರ್ಗಲಿಂಗ್ ಮಾಡುವುದು ಕೂಡ ಒಳ್ಳೆಯ ರಿಸಲ್ಟ್ ಕೊಡುತ್ತದೆ
* ಪಿತ್ತ ದೇಹ ಪ್ರಕೃತಿ ಹೊಂದಿರುವವರು ಅರ್ಜುನ, ಕದಿರ ಅಥವಾ ಕುಟಜ ಕಡ್ಡಿಗಳನ್ನು ಉಪಯೋಗಿಸಿದರೆ ಒಳ್ಳೆಯದು
* ಕಫ ದೇಹ ಪ್ರಕೃತಿ ಹೊಂದಿರುವವರು ಎಕ್ಕದ ಕಡ್ಡಿಗಳನ್ನು ಹಲ್ಲುಜ್ಜಲು ಉಪಯೋಗಿಸಿದರೆ ಅವರ ಆರೋಗ್ಯ ಸ್ಥಿತಿಗೆ ಒಳ್ಳೆಯದು
* ಮಾವಿನ ಮರದ ಕಡ್ಡಿಗಳು, ಬೇವಿನ ಮರದ ಕಡ್ಡಿಗಳು, ಬದರ, ಕದಂಬ, ಕದಿರ, ಕುಟಜ ಇಂತಹ ಕಡ್ಡಿಗಳನ್ನು ಕೂಡ ಕಫ ದೇಹ ಪ್ರಕೃತಿಯವರು ಉಪಯೋಗಿಸಬಹುದು.
* ಎಕ್ಕದ ಕಡ್ಡಿಗಳನ್ನು ಹಲ್ಲುಜ್ಜಲು ಉಪಯೋಗಿಸಿದರೆ ಮಕ್ಕಳು ಇಲ್ಲದವರಿಗೆ ಆ ಸಮಸ್ಯೆ ಬಗೆಹರಿಯುತ್ತದೆ ಎಂದು ಆಯುರ್ವೇದ ಗ್ರಂಥ ಹೇಳುತ್ತದೆ.
* ಹೃದಯ ಸಂಬಂಧಿತ ಸಮಸ್ಯೆಗಳಲ್ಲಿ ಇರುವವರು ಅರ್ಜುನ ಕಡ್ಡಿ ಬಳಸಬೇಕು ಎಂದು ಕೂಡ ಆರ್ಯುವೇದದಲ್ಲಿ ತಿಳಿಸಲಾಗಿದೆ. ರಕ್ತ ಸಂಬಂಧಿತ ಮತ್ತು ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಈ ಅರ್ಜುನ ಕಡ್ಡಿಗೆ ಇದೆ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!
ಈ ಮೇಲೆ ತಿಳಿಸಿದಂತಹ ಕಡ್ಡಿಗಳಲ್ಲಿ ಅನೇಕ ರೀತಿಯ ಕಡ್ಡಿಗಳನ್ನು ಗುರುತಿಸಲು ನಮ್ಮಿಂದ ಸದ್ಯಕ್ಕೆ ಸಾಧ್ಯವಾಗದಂತಹ ಸ್ಥಿತಿಗೆ ನಾವು ಬಂದಿದ್ದೇವೆ ಮತ್ತು ಇನ್ನು ಕೆಲವು ಕಡ್ಡಿಗಳು ಎಲ್ಲ ಭಾಗಗಳನ್ನು ಕೂಡ ಸಿಗುವುದಿಲ್ಲ. ಹಾಗಾಗಿ ಇವುಗಳು ಇಲ್ಲದ ಪಕ್ಷದಲ್ಲಿ ಯಾವ ರೀತಿ ಮನೆಯಲ್ಲಿ ನಾವು ಆಯುರ್ವೇದದಲ್ಲಿ ತಿಳಿಸಲಾದಂತಹ ಹಲ್ಲು ತಿಕ್ಕುವ ಚೂರ್ಣವನ್ನು ರೆಡಿ ಮಾಡಿಕೊಳ್ಳಬಹುದು ಅಥವಾ ಹಲ್ಲಿನ ಪುಡಿಯನ್ನು ರೆಡಿ ಮಾಡಿಕೊಳ್ಳಬಹುದು ಎನ್ನುವುದನ್ನು ಕೂಡ ತಿಳಿಸುತ್ತಿದ್ದೇವೆ.
ತ್ರಿಫಲ ಚೂರ್ಣಕ್ಕೆ ತ್ರಿಜಾತಕ ಎಂದು ಹೇಳಲಾಗುವ ಪತ್ರೆ ಏಲಕ್ಕಿ ಹಾಗೂ ಲವಂಗವನ್ನು ಪುಡಿ ಮಾಡಿ ಹಾಕಿ ಉಪ್ಪು ಮತ್ತು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಇದನ್ನು ಹಲ್ಲುಜ್ಜಲು ಉಪಯೋಗಿಸಿದರೆ ಅಲ್ಲಿನ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಆ ಮೂಲಕವಾಗಿ ದೇಹದ ಅನೇಕ ರೋಗಗಳಿಗೂ ಕೂಡ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತವೆ ದೇಹದ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಲ್ಲಿನ ಸೆನ್ಸಿಟಿವಿಟಿಯನ್ನು ಇದು ಕಡಿಮೆ ಮಾಡುತ್ತದೆ.