Home Blog Page 11

ಉಚಿತ ಬಸ್‌ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!

 

ತುಂಬಾ ದಿನಗಳು ಆದ ನಂತರ ಶಕ್ತಿ ಯೋಜನೆಯ ಅಡಿಯಲ್ಲಿ, ಅಂದರೆ ಯಾರೆಲ್ಲ ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿ ದ್ದಾರೋ ಇದರ ಒಂದು ಅಡಿಯಲ್ಲಿ ಸರ್ಕಾರ ಈಗ ಹೊಸ ಆದೇಶವನ್ನು ಹೊರಡಿಸಿದೆ. ಅಂದರೆ ಒಂದು ಸೂಚನೆಯನ್ನು ಹೊರಡಿಸಿದೆ ಎಂದು ಅರ್ಥ.

ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಈಗ ನಾವು ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಮುಂದಿನ ತಿಂಗಳು ಜೂನ್ 11 ನೇ ತಾರೀಕು ಬಂದಿತು ಎಂದರೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಪ್ರಾರಂಭವಾಗಿ ಒಂದು ವರ್ಷ ಎಂದರ್ಥ. ಇದರ ಜೊತೆ ಸರ್ಕಾರ ಮಹಿಳೆಯರಿಗೆ ಯಾವ ಸೂಚನೆಯನ್ನು ಹೊರಡಿಸಿದೆ ಹಾಗೂ KSRTC ಹಾಗೂ BMTC ಬಸ್ ಡ್ರೈವರ್ ಕಂಡಕ್ಟರ್ ಗಳಿಗೂ ಸಹ ಕೆಲವೊಂದಷ್ಟು ಮಾಹಿತಿಗಳನ್ನು ಹೊರಡಿಸಿದ್ದಾರೆ.

* ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಪ್ರಾರಂಭವಾದಾಗಿನಿಂದ ನಾವು ಬಸ್ ಗಳಲ್ಲಿ ಪಡೆಯುತ್ತಿರುವ ಟಿಕೆಟ್ ಮೇಲೆ ಉಚಿತ ಟಿಕೆಟ್ ಎನ್ನುವಂತಹ ಟಿಕೆಟ್ ಸಿಗುತ್ತಿತ್ತು. ಆದರೆ ಇನ್ನು ಮುಂದೆ ನಿಮಗೆ ಈ ರೀತಿಯಾದಂತಹ ಟಿಕೆಟ್ ಸಿಗುವುದಿಲ್ಲ ಬಿಳಿ ಬಣ್ಣದ ಟಿಕೆಟ್ ಬದಲು ಪಿಂಕ್ ಕಲರ್ ಟಿಕೆಟ್ ಸಿಗುತ್ತದೆ. ಯಾಕೆ ಈ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ ಎಂದು ನೋಡುವುದಾದರೆ.

ಈ ಸುದ್ದಿ ಓದಿ:- ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ನಾವು ಬಸ್ ಗಳಲ್ಲಿ ಟಿಕೆಟ್ ಪಡೆಯುವಂತಹ ಮಷಿನ್ ಅಂದರೆ ಇ ಟಿ ಎಂ ಮಷೀನ್ ಕೆಲವೊಮ್ಮೆ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಇದರಿಂದ ಮಹಿಳೆಯರಿಗೆ ಟಿಕೆಟ್ ಕೊಡುವುದಕ್ಕೆ ಹಿಂಸೆಯಾಗುತ್ತಿದೆ ಎನ್ನುವಂತಹ ಮಾಹಿತಿ ಕೇಳಿ ಬರುತ್ತಿದೆ.

ಆದ್ದರಿಂದ ಇದನ್ನು ಸರಿಪಡಿಸುವ ಉದ್ದೇಶದಿಂದ ಸರ್ಕಾರ ಮಹಿಳೆ ಯರಿಗೆ ಇ ಟಿ ಎಂ ಮಷೀನ್ ನಿಂದ ಬರುವಂತಹ ಬಿಳಿ ಬಣ್ಣದ ಟಿಕೆಟ್ ಬದಲು ಸರ್ಕಾರವೇ ಇಂತಿಷ್ಟು ಎನ್ನುವ ಹಾಗೆ ಬಂಡಲ್ ರೀತಿಯಲ್ಲಿ ಪಿಂಕು ಬಣ್ಣದ ಟಿಕೆಟ್ ಅನ್ನು ಕೊಟ್ಟಿರುತ್ತಾರೆ.

ಅದರಲ್ಲಿ ಯಾವುದೇ ರೀತಿಯಾದಂತಹ ನಿಮ್ಮ ಊರುಗಳ ವಿಳಾಸ ಹಣ ಇರುವುದಿಲ್ಲ ಬದಲಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎನ್ನುವಂತಹ ಮಾಹಿತಿ ಮಾತ್ರ ಇರುತ್ತದೆ. ಅದರ ಮೇಲೆ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀರಿ ಎನ್ನುವುದನ್ನು ಕಂಡಕ್ಟರ್ ಆ ಒಂದು ಟಿಕೆಟ್ ಮೇಲೆ ಬರೆದು ಕೊಡಬೇಕು.

ಈ ಸುದ್ದಿ ಓದಿ:- ಸಂತಾನ ಕರುಣಿಸುವ ತಾಯಿ ಕೋಟ ಅಮೃತೇಶ್ವರಿ.! ಮಕ್ಕಳಿಲ್ಲದವರು ಒಮ್ಮೆ ಇಲ್ಲಿಗೆ ಬಂದರೆ ಸಂತಾನಫಲ ಸಿಗುತ್ತೆ.!

ಆದ್ದರಿಂದ ಇದನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಗಮನದಲ್ಲಿಟ್ಟುಕೊಂಡು ಅದನ್ನು ನೋಡಿಕೊಂಡು ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಟಿಕೆಟ್ ಕೊಡುವಂತಹ ಕಂಡಕ್ಟರ್ ಆಗಿರಲಿ ಅಥವಾ ಡ್ರೈವರ್ ಆಗಿರಲಿ ಟಿಕೆಟ್ ನಲ್ಲಿ ಏನಾದರೂ ವ್ಯತ್ಯಾಸ ಮಾಡಿದರೆ.

ಅವರು ಕೊಟ್ಟಿರುವಂತಹ ಟಿಕೆಟ್ ಸರಿಯಾದ ರೀತಿಯಲ್ಲಿ ಕೊಟ್ಟಿದ್ದೀನ ಇಲ್ಲವಾ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಲೆಕ್ಕವನ್ನು ಅವರು ಅವರ ಒಂದು ಇಲಾಖೆಗೆ ಸಲ್ಲಿಸಬೇಕು ಹಾಗೇನಾದರೂ ಅವರು ತಪ್ಪು ಮಾಹಿತಿಯನ್ನು ಸಲ್ಲಿಸಿದರೆ ಒಂದು ಟಿಕೆಟ್ ಗೆ 10 ರೂಪಾಯಿಯಂತೆ ದಂಡವನ್ನು ಕಟ್ಟಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಹೊರಡಿಸಿದ್ದಾರೆ.

ಆದ್ದರಿಂದ ಡ್ರೈವರ್ ಅಥವಾ ಕಂಡಕ್ಟರ್ ಇಂತಹ ಒಂದು ಸಂದರ್ಭದಲ್ಲಿ ಗಮನಹರಿಸಿ ಕೆಲಸವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ಆದೇಶವನ್ನು ಪಾಲಿ ಸುವುದಕ್ಕೆ ನಮಗೆ ಕಷ್ಟವಾಗುತ್ತದೆ ಎನ್ನುವ ಉದ್ದೇಶದಿಂದ ಡ್ರೈವರ್ ಹಾಗೂ ಕಂಡಕ್ಟರ್ ಗಳು ಈ ಒಂದು ಆದೇಶವನ್ನು ಹಿಂಪಡೆಯಬೇಕು ಎನ್ನುವಂತಹ ಪ್ರತಿಭಟನೆಯನ್ನು ಸಹ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಗಂಡನ್ನ ಹೆಸರಿಟ್ಟ ಕರೀಬಾರ್ದು ಯಾಕೆ ಗೊತ್ತ.?

 

ಬಹಳ ಹಿಂದಿನ ದಿನಗಳಲ್ಲಿ ಗಂಡ ಹೆಂಡತಿ ಇವರಿಬ್ಬರ ನಡುವಿನ ಭಾಂಧವ್ಯ ಬಹಳ ಹತ್ತಿರವಾಗಿತ್ತು ಅಂದರೆ ಅವರಿಬ್ಬರ ನಡುವೆ ಒಳ್ಳೆಯ ಮನೋಭಾವಗಳು ಇದ್ದವು ಆದರೆ ಕಾಲ ಬದಲಾಗುತ್ತಾ ಇರುವ ಹಾಗೆ ಅವರಿಬ್ಬರ ನಡುವಿನ ಬಾಂಧವ್ಯದಲ್ಲಿ ಬಿರುಕು ಮಾಡುವಂತಹ ಸನ್ನಿ ವೇಶಗಳು ಕೂಡ ಬಂದಿದೆ.

ಅಂದರೆ ಇಬ್ಬರೂ ಕೂಡ ಯಾವುದಾದರೂ ಒಂದು ವಿಷಯಕ್ಕೆ ಹೊಂದಿಕೊಳ್ಳಲಿಲ್ಲ ಎಂದರು ಕೂಡ ಅವರು ವಿಚ್ಚೇದನ ಪಡೆದುಕೊಳ್ಳುವಂತಹ ಹಂತಕ್ಕೆ ಬಂದು ತಲುಪಿದ್ದಾರೆ. ಇದೆಲ್ಲದಕ್ಕೂ ಕೂಡ ಮೂಲ ಕಾರಣ ಏನು ಎಂದು ನೋಡುವುದಾದರೆ ಮೇಲೆ ಹೇಳಿದಂತೆ ನಮ್ಮ ಕಾಲ ಬದಲಾಗುತ್ತಿರುವುದು.

ಹೌದು ಬಹಳ ಹಿಂದಿನ ದಿನಗಳಲ್ಲಿ ಪ್ರತಿಯೊಬ್ಬ ಹೆಂಡತಿಯು ಕೂಡ ತನ್ನ ಗಂಡನನ್ನು ಹೆಸರಿಟ್ಟು ಏಕವಚನದಿಂದ ಕರೆಯುತ್ತಿರಲಿಲ್ಲ ಬದಲಿಗೆ ಅವರಿಗೆ ಗೌರವವನ್ನು ಕೊಡುತ್ತಾ ಬನ್ನಿ ಹೋಗಿ ರೀ ಎನ್ನುವ ಪದ ಬಳಕೆ ಮಾಡುತ್ತಿದ್ದರು ಆದರೆ ಕೆಲವೊಂದಷ್ಟು ಜನ ಗಂಡನನ್ನು ಹೆಸರಿಟ್ಟು ಬಹುವಚನದಲ್ಲಿ ಕರೆಯುತ್ತಾರೆ.

ಈ ರೀತಿ ಕರೆಯುವುದು ಒಳ್ಳೆಯದ? ಈ ರೀತಿ ಕರೆಯುವುದರಿಂದ ಏನೆಲ್ಲಾ ತೊಂದರೆಗಳು ಉಂಟಾಗುತ್ತದೆ? ಹಾಗೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿ ಸಿದಂತೆ ಗಂಡನ ಹೆಸರಿಟ್ಟು ಕರೆಯುವುದರಿಂದ ಏನಾಗುತ್ತದೆ ಎನ್ನುವ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಉದಾಹರಣೆಗೆ :- ಗಂಡ ಹೆಂಡತಿ ಇಬ್ಬರ ನಡುವೆ ಏನೋ ಒಂದು ಮನಸ್ತಾಪ ಉಂಟಾಗಿ ಜಗಳ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಹೆಂಡತಿಯಾದವಳು ಗಂಡನನ್ನು ನೀವು ಈ ರೀತಿ ಮಾಡಿದ್ದು ಸರಿಯಾ ನೀವು ಈ ರೀತಿ ಮಾಡಿದ್ದು ತಪ್ಪು. ಹೀಗೆ ನೀವು ಎನ್ನುವಂತಹ ಪದ ಬಳಕೆಯನ್ನು ನಾವು ಮಾಡಿದಾಗ ಗಂಡನಾದವನ ಮನಸ್ಸಿನಲ್ಲಿ ನಾನು ಎಷ್ಟೇ ಕೋಪಿಸಿಕೊಂಡರು ಅವಳು ನನಗೆ ಮರ್ಯಾದೆಯಿಂದ ಮಾತನಾಡಿಸುತ್ತಾಳೆ ಎನ್ನುವಂತಹ ಮನೋಭಾವ ಅವರಲ್ಲಿ ಉಂಟಾಗುತ್ತದೆ.

ಆ ಒಂದು ಸಂದರ್ಭ ದಲ್ಲಿ ಆಗ ಅವರು ಎಷ್ಟೇ ಕೋಪಗೊಂಡಿದ್ದರು ಕೂಡ ಒಂದು ಕ್ಷಣದಲ್ಲಿ ಮರೆಯುತ್ತಾರೆ. ಯಾವುದೇ ಒಂದು ಸಂಬಂಧ ಇದ್ದರೂ ಕೂಡ ಅಲ್ಲಿ ಮೊದಲನೆಯದಾಗಿ ಪ್ರೀತಿ ಹಾಗೂ ಎರಡನೆಯ ದಾಗಿ ಗೌರವ ಇರಬೇಕು. ಇವೆರಡು ಇದ್ದಾಗ ಮಾತ್ರ ಆ ಒಂದು ಪ್ರೀತಿಗೆ ಆ ಒಂದು ಸಂಬಂಧಕ್ಕೆ ಬೆಲೆ ಇರುತ್ತದೆ.

ಯಾವಾಗ ನಾವು ಮಾತನಾಡು ವಂತಹ ವೈಖರಿ ಬದಲಾಗುತ್ತದೆ ಆಗ ಬೇರೆಯವರು ಮಾತನಾಡುವ ವೈಖರಿಯು ಕೂಡ ಬದಲಾಗುತ್ತದೆ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಕೂಡ ನಮ್ಮ ಈ ಒಂದು ನಡವಳಿಕೆಯನ್ನು ಬಿಟ್ಟು ಕೊಡದೆ ನಾವು ಅದೇ ರೀತಿಯಾಗಿ ಬದುಕಬೇಕು.

ನಾವು ಒಬ್ಬ ವ್ಯಕ್ತಿಗೆ ಎಷ್ಟೇ ಕೆಟ್ಟ ಸಂದರ್ಭ ಇದ್ದರೂ ಕೂಡ ಅವರನ್ನು ಹೇಗೆ ನಾವು ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತೇವೆ ಅದೇ ಒಂದು ಪ್ರೀತಿ ವಿಶ್ವಾಸ ಮುಂದಿನ ದಿನದಲ್ಲಿ ನಮಗೂ ಕೂಡ ಅವರಿಂದ ಸಿಗು ತ್ತದೆ ಅದು ಎಂತದ್ದೇ ಸಂದರ್ಭ ಆಗಿದ್ದರು ಕೂಡ. ಆದ್ದರಿಂದ ಪ್ರತಿ ಯೊಬ್ಬ ಹೆಂಡತಿಯು ಕೂಡ ತನ್ನ ಗಂಡನನ್ನು ಮಾತನಾಡಿಸುವಂತಹ ಸಂದರ್ಭದಲ್ಲಿ ಅವರನ್ನು ಬಹಳ ಗೌರವದಿಂದ ಮಾತನಾಡಿಸುತ್ತಾ ಅವರಿಗೆ ಒಂದು ಒಳ್ಳೆಯ ಪ್ರೀತಿಯನ್ನು ಕೊಡಬೇಕು.

ಆಗ ಅವರು ನಿಮ್ಮ ಮೇಲೆ ಅಷ್ಟೇ ಪ್ರೀತಿಯನ್ನು ಕೊಡುತ್ತಾರೆ. ಬದಲಿಗೆ ನೀವು ಅವರನ್ನು ಹೀಯಾಳಿಸುವುದು ಅವಮಾನಿಸುವುದು ಮಾಡಿದರೆ ಅವರಿಗೆ ನಿಮ್ಮ ಮೇಲೆ ಮತ್ತಷ್ಟು ಕೋಪ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ಏನನ್ನು ಕೊಡುತ್ತೇವೋ ಅದೇ ನಮಗೆ ಹಿಂದಿರುಗಿ ಬರುತ್ತದೆ ಎನ್ನುವುದನ್ನು ಯಾರು ಕೂಡ ತಮ್ಮ ಜೀವನದಲ್ಲಿ ಮರೆಯಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ರಂಗೋಲಿ ಹಾಕಿದ ತಕ್ಷಣ ತನ್ನಷ್ಟಕ್ಕೆ ತಿರುಗುವ ಗಣಪತಿ ವಿಗ್ರಹ, ಗಣಪನ ಪವಾಡ ನೋಡಿ ದಂಗಾದ ಅಧಿಕಾರಿಗಳು……||

 

ಈ ಅದ್ಭುತವಾದ ಪವಾಡಮುಖಿ ಗಣಪತಿಯ ವಿಗ್ರಹ ಇರುವುದು ಭಾರತ ದೇಶದ ಪುರಾತನ ರಾಜ್ಯ ಎಂದೇ ಹೆಸರುವಾಸಿಯಾಗಿರುವ ಛತ್ತಿಸ್ಗರ್ ರಾಜ್ಯದಲ್ಲಿ. ಛತ್ತೀಸ್ಗರ್ ರಾಜ್ಯದಲ್ಲಿರುವ ಬರಸೂರು ನಗರ ದಿಂದ 42 ಕಿ.ಮೀ ದೂರ ಸಾಗಿದರೆ ನಿಮಗೆ ಡೊಲ್ ಕರ್ ಎಂಬ ಬೆಟ್ಟ ಸಿಗುತ್ತದೆ.

ಇದೇ ಬೆಟ್ಟದ ತುತ್ತ ತುದಿಯಲ್ಲಿ ನೆಲೆಸಿರುವ ನಾಗ ಡೊಲ್ ಕರ್ ಗಣೇಶ ದೇವಸ್ಥಾನ ಎರಡನೇ ಶತಮಾನದಲ್ಲಿ ಇಡಿ ಭಾರತ ದೇಶವನ್ನು ಆಳ್ವಿಕೆ ಮಾಡುತ್ತಿದ್ದ ನಾಗ ಸಾಮ್ರಾಜ್ಯ ಈ ಬೆಟ್ಟದ ಮೇಲೆ ಅತ್ಯಂತ ಶಕ್ತಿಶಾಲಿಯಾದ ನಾಗ ಗಣಪತಿಯನ್ನು ನಿರ್ಮಾಣ ಮಾಡು ತ್ತಾರೆ. ಇದೇ ಭಾರತ ದೇಶದ ಮೊದಲ ಮತ್ತು ಏಕೈಕ ನಾಗ ಗಣಪತಿ.

ಈ ನಾಗ ಗಣಪತಿ ಸಾವಿರಾರು ಕೆಜಿ ತೂಕವಿದೆ ಹಾಗೂ ನಾಲ್ಕು ಅಡಿ ಎತ್ತರವಿದೆ. ಈ ನಾಗ ಗಣಪತಿ ಕಲ್ಲು ಖಂಡಿತವಾಗಿಯೂ ಕೂಡ ಸಾಮಾನ್ಯ ಕಲ್ಲಲ್ಲ. ಇಂದಿಗೂ ಕೂಡ ಈ ಕಲ್ಲು ಪ್ರಪಂಚದಲ್ಲಿ ಎಲ್ಲಿ ಹುಡುಕಿದರೂ ಕೂಡ ಸಿಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ನಾಗ ಗಣಪತಿಯ ವಿಗ್ರಹ ಸಿಕ್ಕಿದ್ದು 1924 ರಲ್ಲಿ.

ಸುಮಾರು ವರ್ಷಗ ಳಿಂದ ಈ ಗಣಪತಿಗೋಸ್ಕರ ರಾಜರು ಬ್ರಿಟಿಷರು ಸಾಮಾನ್ಯ ಜನರು ಕೂಡ ಹುಡುಕಾಟವನ್ನು ನಡೆಸುತ್ತಾರೆ. ಆದರೆ ಯಾರಿಗೂ ಕೂಡ ಸಿಕ್ಕಿರುವುದಿಲ್ಲ. 1924ರಲ್ಲಿ ಛತ್ತೀಸ್ಗಡ್ ರಾಜ್ಯದಲ್ಲಿ ಅತಿ ದೊಡ್ಡ ಭೂ ಕಂಪ ಸಂಭವಿಸುತ್ತದೆ. ಸುಮಾರು ನೂರಾರು ಜನ ತಮ್ಮ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಾರೆ. ಭೂಕಂಪಕ್ಕೆ ಒಳಗಾದ ಡೊಲ್ ಕರ್ ಬೆಟ್ಟ ನಾಲ್ಕು ಭಾಗವಾಗಿ ಹೊಡೆದು ಕೆಳಗೆ ಬೀಳುತ್ತದೆ.

ಒಂದು ಭಾಗ ಮಾತ್ರ ಹಾಗೆ ಉಳಿಯುತ್ತದೆ ಏನು ಆಗುವುದಿಲ್ಲ. ಇದೆ ನಾಗ ಗಣೇಶ ದೇವರ ವಿಗ್ರಹ ಇರುವ ಡೋಲ್ ಕರ್ ಬೆಟ್ಟ. ಈ ನಾಗ ಗಣೇಶ ದೇವರ ದರ್ಶನವನ್ನು ಮಾಡುವುದು ಅಷ್ಟು ಸುಲಭವಲ್ಲ. ಬೆಟ್ಟ ಹತ್ತಬೇಕು ಎಂದರೆ ಜೀವವನ್ನೇ ಕೈಯಲ್ಲಿ ಹಿಡಿದುಕೊಳ್ಳಬೇಕು ಇಲ್ಲ ಎಂದರೆ ಬದುಕಿನ ಆಸೆಯನ್ನು ಬಿಟ್ಟು ಬೆಟ್ಟವನ್ನು ಹತ್ತಬೇಕು.

ಇಂದಿಗೂ ಕೂಡ ಯಾರು ಕೂಡ ಈ ಬೆಟ್ಟವನ್ನು ಹತ್ತಿಲ್ಲ ಹತ್ತುವುದಕ್ಕೂ ಕೂಡ ಸಾಧ್ಯವಿಲ್ಲ ಎಂದೇ ಹೇಳಲಾಗಿದೆ. ಈ ಬೆಟ್ಟ ಸಮುದ್ರ ಮಟ್ಟಕ್ಕಿಂತ 3000 ಅಡಿಗಳಷ್ಟು ಎತ್ತರ ಇದೆ. ಇಷ್ಟೊಂದು ಎತ್ತರ ಮತ್ತು ನೇರವಾಗಿ ಮೇಲಕ್ಕೆ ಹೋಗಿರುವ ಬೆಟ್ಟವನ್ನು ಹತ್ತುವುದು ಅಸಾಧ್ಯದ ಮಾತು. ಪ್ರತಿದಿನ ಸಾಕಷ್ಟು ಜನ ಈ ಬೆಟ್ಟವನ್ನು ಹತ್ತಲು ಪ್ರಯತ್ನ ಪಡುತ್ತಾರೆ.

ಆದರೆ ಇಲ್ಲಿಯವರೆಗೆ ಯಾರು ಕೂಡ ಯಶಸ್ವಿಯಾಗಿ ಬೆಟ್ಟವನ್ನು ಹತ್ತುವುದಕ್ಕೆ ಸಾಧ್ಯವಾಗಿಲ್ಲ. ನಾಗ ಗಣಪತಿ ನೆಲೆಸಿರುವಂತಹ ಡೊಲ್ ಕರ್ ಬೆಟ್ಟದಿಂದ ನೂರು ಮೀಟರ್ ದೂರದಲ್ಲಿ ಮತ್ತೊಂದು ಬೆಟ್ಟ ಕಂಡುಬರುತ್ತದೆ. ಈ ಬೆಟ್ಟದ ಹೆಸರು ಬಸ್ತಾರ್ ಬೆಟ್ಟ ಈ ಬೆಟ್ಟವನ್ನು ಯಾರು ಬೇಕಾದರೂ ಸಹ ಸುಲಭವಾಗಿ ಹತ್ತಬಹುದು.

ಡೊಲ್ ಕರ್ ಬೆಟ್ಟದಲ್ಲಿ ನೆಲೆಸಿರುವಂತಹ ನಾಗ ಗಣೇಶನ ವಿಗ್ರಹವನ್ನು ನಾವು ನೋಡಬೇಕು ಎಂದರೆ ಮೊದಲು ಬಸ್ತಾರ್ ಬೆಟ್ಟವನ್ನು ಹತ್ತಿ ಅದರ ತುದಿಯಲ್ಲಿ ನಿಂತುಕೊಂಡರೆ ನಿಮಗೆ ಅಲ್ಲಿಂದ ಡೊಲ್ ಕರ್ ಬೆಟ್ಟದಲ್ಲಿ ನೆಲೆಸಿರುವಂತಹ ನಾಗ ಗಣೇಶನ ಮೂರ್ತಿ ಕಾಣಿಸುತ್ತದೆ. ಜನ ಸಾಮಾನ್ಯರು ಡೊಲ್ ಕರ್ ಬೆಟ್ಟವನ್ನು ಹತ್ತುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!

 

ರಾಜನಂತೆ ಜೀವನ, ಧನ ಸಂಪತ್ತು ಸಂತೋಷ ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ಇದ್ದು ಕಾಯುವ ಶನಿ ಮಹಾತ್ಮ. ಶನಿಯು ತನ್ನ ಸ್ವಂತ ರಾಶಿಯಲ್ಲಿ ಇರುವುದರಿಂದ ಶಶರಾಜಯೋಗ ಮತ್ತು ಕೇಂದ್ರ ತ್ರಿಕೋನ ರಾಜ ಯೋಗವು ರೂಪುಗೊಳ್ಳುತ್ತದೆ. ಶನಿಯ ಸಂಚಾರದಿಂದ ರೂಪುಗೊಂಡ ರಾಜಯೋಗಗಳ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ.

ಆದರೆ ಕೆಲವು ರಾಶಿಗಳು ಇದರಿಂದ ಅತಿಯಾದ ಪ್ರಯೋಜನ ಗಳನ್ನು ಪಡೆಯುತ್ತವೆ ಅದರಲ್ಲೂ ಮೇಲೆ ಹೇಳಿದಂತೆ ಇವರು ಯಾವುದರಲ್ಲಿಯೂ ಕೂಡ ಸೋಲನ್ನು ಅನುಭವಿಸುವುದಿಲ್ಲ ಇವರು ಯಾವುದೇ ವ್ಯಾಪಾರ ವ್ಯವಹಾರಗಳಿಗೆ ಕೈ ಹಾಕಿದರು ಕೂಡ ಅದರಲ್ಲಿ ಉತ್ತಮವಾದಂತಹ ಯಶಸ್ಸನ್ನು ಉತ್ತಮವಾದಂತಹ ಅಭಿವೃದ್ಧಿಯನ್ನು ಇವರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆರ್ಥಿಕವಾಗಿ ಹೆಚ್ಚಿನ ಹಣಕಾಸಿನ ಅಭಿವೃದ್ಧಿಯು ಕೂಡ ಇವರಿಗೆ ಆಗುತ್ತದೆ.

ಹಾಗಾದರೆ ಆ ಕೆಲವು ರಾಶಿಗಳು ಯಾವುವು ಹಾಗೂ 2025 ರವರೆಗೆ ಈ ರಾಶಿಯವರು ಯಾವುದರಲ್ಲಿಯೂ ಕೂಡ ಸೋಲನ್ನು ಅನುಭವಿಸುವು ದಿಲ್ಲ. ಬದಲಿಗೆ ಎಲ್ಲದರಲ್ಲಿಯೂ ಕೂಡ ಜಯವನ್ನು ಸಾಧಿಸುತ್ತಾರೆ ಎಂದೇ ಹೇಳಬಹುದು ಹಾಗಾದರೆ ಆ ರಾಶಿಗಳು ಯಾವುದೆಲ್ಲ ಪ್ರಯೋ ಜನಗಳನ್ನು ಪಡೆದುಕೊಳ್ಳುತ್ತಾರೆ ಎಂದು ಈ ಕೆಳಗೆ ತಿಳಿಯೋಣ.

* ವೃಷಭ ರಾಶಿ :- ವ್ಯಾಪಾರದಲ್ಲಿ ಅಧಿಕ ಲಾಭವನ್ನು ಕಾಣುವಿರಿ. ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಮೇಲಧಿಕಾರಿಗಳಿಂದ ಪರಿಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಜೀವನದಲ್ಲಿ ಸಣ್ಣಪುಟ್ಟ ಏರಿಳಿತಗಳಿರಬಹುದು. ಆತಂಕ ಪಡುವ ಅಗತ್ಯವಿಲ್ಲ.

* ವೃಶ್ಚಿಕ ರಾಶಿ :- ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಪಾರ ಸಂಪತ್ತನ್ನು ಪಡೆಯುತ್ತಾರೆ. ಸಂಬಳ ಹೆಚ್ಚಾಗಲಿದೆ. ಪ್ರಗತಿಗೆ ಹೆಚ್ಚಿನ ಅವಕಾಶಗಳೂ ಇವೆ. ವೃತ್ತಿಜೀವನದಲ್ಲಿ ಉತ್ತಮ ಅವಧಿ ಪ್ರಾರಂಭ ವಾಗಬಹುದು. ಆರೋಗ್ಯವೂ ಚೆನ್ನಾಗಿರುತ್ತದೆ. ಕುಟುಂಬ ಜೀವನದಲ್ಲಿ ಉತ್ತಮವಾದಂತಹ ವಾತಾವರಣ ಇರುತ್ತದೆ ಹಾಗೂ ಎಲ್ಲರ ನಡುವೆ ಪ್ರೀತಿ ವಿಶ್ವಾಸ ಬಾಂಧವ್ಯ ಎನ್ನುವುದು ಅಧಿಕವಾಗಿರುತ್ತದೆ.

* ತುಲಾ ರಾಶಿ :- ಸಂತೋಷವನ್ನು ತರುತ್ತದೆ. ಬಹುಕಾಲದಿಂದ ಬಾಕಿ ಯಿದ್ದ ಕಾರ್ಯಗಳು ಪೂರ್ಣಗೊಳ್ಳಲಿವೆ. ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಸಹ ಯಶಸ್ವಿ ಯಾಗುತ್ತಾರೆ. ವೈವಾಹಿಕ ಜೀವನದಲ್ಲೂ ಸಂತೋಷ ಇರುತ್ತದೆ. ಮಕ್ಕಳ ಮೂಲಕ ಶುಭ ಸುದ್ದಿ ಬರಲಿದೆ. ವಾಹನ, ಆಸ್ತಿ, ಮನೆ ಖರೀದಿ ಯೋಗವಿರುತ್ತದೆ. ಒಟ್ಟಾರೆಯಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತೆ ಎಂದೇ ಹೇಳಬಹುದು.

* ಸಿಂಹ ರಾಶಿ : ಅನಿರೀಕ್ಷಿತ ಸ್ಥಳಗಳಿಂದ ಹಣ ಬರಲಿದೆ. ನಿಮ್ಮ ಎಲ್ಲಾ ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯೂ ಕೂಡ ಉತ್ತಮವಾದಂತಹ ಯಶಸ್ಸನ್ನು ಸಾಧಿಸುತ್ತೀರಿ ಹಾಗೂ ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಬಹಳಷ್ಟು ಪ್ರೀತಿ ವಿಶ್ವಾಸ ಬಾಂಧವ್ಯ ಎನ್ನುವುದು ಹೆಚ್ಚಾಗುತ್ತದೆ. ಇದರಿಂದ ನೀವು ತುಂಬಾ ಸಂತೋಷವಾಗಿ ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.

* ಕುಂಭ ರಾಶಿ :- ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು. ವಿದೇಶಕ್ಕೆ ನೀವು ಹೋಗಲು ಬಯಸಿದರೆ ಈ ಒಂದು ಸಂದರ್ಭದಲ್ಲಿ ನೀವು ವಿದೇಶಕ್ಕೆ ಹೋಗುವ ಎಲ್ಲಾ ಅವಕಾಶಗಳು ಕೂಡ ಸಿಗುತ್ತದೆ. ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ನನಸಾಗಲಿದೆ.

ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ನೀವು ಕೆಲಸ ಮಾಡುವಂತಹ ಕ್ಷೇತ್ರದಲ್ಲಿ ಅಂದರೆ ನಿಮ್ಮ ವೇತನ ಹೆಚ್ಚಾಗುವ ಬಲವಾದ ಸಾಧ್ಯತೆಗಳು ಕೂಡ ಇರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚು. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಕಡೆಯುತ್ತೀರಿ.

ಸಂತಾನ ಕರುಣಿಸುವ ತಾಯಿ ಕೋಟ ಅಮೃತೇಶ್ವರಿ.! ಮಕ್ಕಳಿಲ್ಲದವರು ಒಮ್ಮೆ ಇಲ್ಲಿಗೆ ಬಂದರೆ ಸಂತಾನಫಲ ಸಿಗುತ್ತೆ.!

 

ಇತ್ತೀಚಿನ ದಿನದಲ್ಲಿ ಸಂತಾನ ಭಾಗ್ಯ ಎನ್ನುವುದು ಕೆಲವೊಂದಷ್ಟು ಜನರಿಗೆ ಇರುವುದೇ ಇಲ್ಲ ಅಂದರೆ ಮದುವೆಯಾಗಿ 5 ವರ್ಷ ಏಳು ವರ್ಷ ತುಂಬಿದರೂ ಕೂಡ ಅವರಿಗೆ ಸಂತಾನ ಭಾಗ್ಯ ಎನ್ನುವುದು ಇರುವುದಿಲ್ಲ. ಅಂಥವರು ಎಷ್ಟೇ ಆಸ್ಪತ್ರೆಗೆ ಹೋಗಿ ತೋರಿಸಿದರು ಕೂಡ ಅವರು ಯಾವುದೇ ರೀತಿಯ ಸಮಸ್ಯೆ ಇಲ್ಲ ಆದರೂ ಕೂಡ ನಿಮಗೆ ಮಕ್ಕಳ ಫಲ ಇಲ್ಲ ಎನ್ನುವಂತಹ ಕೆಲವೊಂದಿಷ್ಟು ಮಾತುಗಳನ್ನು ಹೇಳುತ್ತಿರುತ್ತಾರೆ.

ಇಂತಹ ಕೆಲವು ಮಾತುಗಳು ಅವರ ಮನಸ್ಸಿಗೆ ತುಂಬಾ ನೋವನ್ನು ಉಂಟುಮಾಡುವುದು ಅಷ್ಟೇ ಅಲ್ಲದೆ ಅವರು ನಮಗೆ ಈ ಜೀವನವೇ ಬೇಡ ಎನ್ನುವಂತಹ ತೀರ್ಮಾನವನ್ನು ಸಹ ಮಾಡಿರುತ್ತಾರೆ ಆದರೆ ಯಾರು ಕೂಡ ಇಂತಹ ತಪ್ಪು ನಿರ್ಧಾರಗಳನ್ನು ಮಾಡಬಾರದು.

ಬದಲಿಗೆ ಪ್ರತಿಯೊಂದು ಸಮಸ್ಯೆಗೂ ಕೂಡ ಪರಿಹಾರ ಅದಕ್ಕೆ ಸರಿಯಾದ ಮಾರ್ಗ ಎನ್ನುವುದನ್ನು ನಮಗೆ ದೇವರು ಇಟ್ಟಿರುತ್ತಾನೆ. ಅದೇ ರೀತಿಯಾಗಿ ನಾವು ಎಷ್ಟೇ ಆಸ್ಪತ್ರೆಗೆ ಹೋಗಿ ತೋರಿಸಿದರು ಕೂಡ ಅಲ್ಲಿ ಆಗದೇ ಇರುವಂತಹ ಚಮತ್ಕಾರಿ ಘಟನೆಗಳು ಕೆಲವೊಮ್ಮೆ ನಾವು ದೈವದ ಮೊರೆ ಹೋದರೆ ನಮಗೆ ಖಂಡಿತವಾಗಿಯೂ ಕೂಡ ಸಿಗುತ್ತದೆ.

ಹೌದು ನಾವು ನಮ್ಮ ಸುತ್ತ ಮುತ್ತ ಇರುವಂತಹ ಎಲ್ಲಾ ದೇವಸ್ಥಾನಗಳಿಗೆ ಹೋಗುತ್ತೇವೆ, ಏಕೆ ಎಂದರೆ ದೇವರು ನಮಗೆ ಒಳ್ಳೆಯದನ್ನು ಮಾಡಲಿ ನಮಗೆ ಒಳ್ಳೆಯ ಆಶೀರ್ವಾದವನ್ನು ಕರುಣಿಸಲಿ ಎನ್ನುವ ಉದ್ದೇಶದಿಂದ ವಿಶೇಷವಾದಂತಹ ದಿನಗಳ ಸಂದರ್ಭದಲ್ಲಿ ಹಾಗೂ ನಮ್ಮ ಮನಸ್ಸಿಗೆ ನೆಮ್ಮದಿ ಶಾಂತಿ ಬೇಕು ಎನ್ನುವಂತಹ ಸಂದರ್ಭದಲ್ಲಿ ನಾವು ದೇವ ಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದು ಅಲ್ಲಿ ದೇವರ ದರ್ಶನವನ್ನು ಮಾಡಿಕೊಂಡು ಬರುತ್ತೇವೆ.

ಈ ರೀತಿ ನಾವು ದೇವಸ್ಥಾನಕ್ಕೆ ಹೋಗಿ ಬರುವುದರಿಂದ ನಮ್ಮ ಮನಸ್ಸಿ ನಲ್ಲಿ ಒಂದು ರೀತಿಯ ಸಮಾಧಾನ ಒಂದು ರೀತಿಯ ಶಾಂತತೆ ಎನ್ನುವುದು ಹೆಚ್ಚಾಗುತ್ತದೆ. ಆದ್ದರಿಂದಲೇ ಹೆಚ್ಚಿನ ಜನ ತಮ್ಮ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಳ್ಳುವ ಉದ್ದೇಶದಿಂದಲೇ ದೇವಸ್ಥಾನಗಳಿಗೆ ಹೋಗಿ ಬರುವುದನ್ನು ನಾವು ಕಂಡಿರುತ್ತೇವೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಂತಾನ ಭಾಗ್ಯ ಇಲ್ಲದೆ ನೋವನ್ನು ಅನುಭವಿಸುತ್ತಿರುವವರು ಈಗ ನಾವು ಹೇಳುವ ಈ ಒಂದು ದೇವಾಲಯಕ್ಕೆ ಹೋಗಿ ಬಂದರೆ ಸಾಕು ನಿಮಗೆ ಸಂತಾನ ಭಾಗ್ಯ ಎನ್ನುವುದು ಲಭಿಸುತ್ತದೆ.

ಈ ದೇವಸ್ಥಾನದಲ್ಲಿ ನೆಲೆಗೊಂಡಿರುವಂತಹ ದೇವರುಗಳು ನಿಮಗೆ ಸಂತಾನ ಭಾಗ್ಯವನ್ನು ಕರುಣಿಸುತ್ತಾರೆ. ಈ ದೇವಸ್ಥಾನಕ್ಕೆ ಹೋಗಿ ಬಂದಂತಹ ಎಷ್ಟೋ ದಂಪತಿಗಳು ಈಗ ಸಂತಾನ ಭಾಗ್ಯವನ್ನು ಪಡೆದುಕೊಂಡು ಅವರಿಗೆ ಒಳ್ಳೆಯದಾಗಿರುವಂತಹ ಉದಾಹರಣೆಗಳನ್ನು ನಾವು ಈಗಲೂ ಸಹ ನೋಡಬಹುದು.

ಅಷ್ಟಕ್ಕೂ ಈ ದೇವಸ್ಥಾನ ಇರುವುದಾದರೂ ಎಲ್ಲಿ ಈ ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಹಾಗೂ ದೇವಸ್ಥಾನದ ವಿಳಾಸವನ್ನು ಈ ಕೆಳಗೆ ತಿಳಿಯೋಣ.

* ಇತಿಹಾಸ ಪ್ರಸಿದ್ಧ ವೀರಭದ್ರ ಸ್ವಾಮಿಯು ತಾಯಿ ಅಮೃತೇಶ್ವರಿ ಸಾನಿಧ್ಯ ರಕ್ಷಕನಾಗಿ ಕೋಟ 14 ಗ್ರಾಮಗಳ ಆರಾಧ್ಯ ದೇವರಾಗಿ ಪೂಜಿಸಲ್ಪಡುತ್ತಿದೆ. ಅಮೃತೇಶ್ವರಿ ದೇವಾಲಯದಲ್ಲಿ ವರ್ಷಂ ಪ್ರತಿ ಜ.9 ಮತ್ತು 10ರಂದು ನಡೆಯುವ ಹಾಲುಹಬ್ಬ ಮತ್ತು ಗೆಂಡ ಸೇವೆ ಆಕರ್ಷಣೀಯವಾಗಿರುತ್ತದೆ.

ಉಡುಪಿ ಜಿಲ್ಲೆಯ ಕೋಟ ಪೇಟೆಯ ನಡುವೆ ತಾಯಿ ಅಮೃತೇಶ್ವರಿ ಭಕ್ತರನ್ನು ಹರಸುತ್ತಿದ್ದಾಳೆ. ಕೋಟ ಅಮೃತೇಶ್ವರಿ ಎಂದಾಕ್ಷಣ ಭಕ್ತರ ಮನಸ್ಸಿನಲ್ಲಿ ಕ್ಷಣಾರ್ಧದಲ್ಲಿ ಮೈನವಿರೇಳಿಸುವಂತಹ ಶಕ್ತಿ ಈ ತಾಯಿಗಿದೆ. ನಂಬಿ ಬಂದವರಿಗೆ ತಾಯಿಯ ಅನುಗ್ರಹ ಸದಾ ಇದ್ದೇ ಇದೆ ಎನ್ನುವುದಕ್ಕೆ ತಾಯಿ ಅಮೃತೇಶ್ವರಿಯ ಹಲವು ನಿದರ್ಶನಗಳಿವೆ ದೇವಾಲಯದ ಗರ್ಭಗುಡಿಯ ಹೊರಸುತ್ತಿನಲ್ಲಿ ನೂರಾರು ಲಿಂಗಗಳು ಕಾಣಿಸುತ್ತದೆ.

ರಾವಣನ ಬಂಧು ಶಿವಭಕ್ತ ಖರಾಸುರನ ಪತ್ನಿ ಕುಂಭಮುಖಿಯ ಭಕ್ತಿಗೆ ಒಲಿದ ಶ್ರೀದೇವಿ ಕರುಣಿಸಿದ ವರದಾನವೇ ಈ ಲಿಂಗಗಳ ಸೃಷ್ಟಿಗೆ ಕಾರಣವೆನ್ನುತ್ತದೆ ಕ್ಷೇತ್ರ ಮಹಾತ್ಮ, ದೇವಿಯ ಮುಂಭಾಗದಲ್ಲಿ ಶ್ರೀ ರಕ್ತೇಶ್ವರಿಯ ಶಿಲಾಮೂರ್ತಿಯಿದೆ. ಪರಿವಾರ ದೇವತೆಗಳಾದ ವೀರಭದ್ರ, ನಾಗ ಶಿಲಾಮೂರ್ತಿಗಳಾಗಿ, ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು, ನಂದಿ ಹಾಗೂ ಪಂಜುರ್ಲಿ ದೈವಗಳ ಗುಡಿ ಅತಿ ಸನಿಹದಲ್ಲಿ ಇದೆ.

ಮದುವೆ ವಿಳಂಬ ಆಗ್ತಾ ಇದ್ರೆ ಈ ಮಂತ್ರ ಹೇಳಿ, ಒಂದು ವಾರದಲ್ಲಿ ಮದುವೆ ಫಿಕ್ಸ್ ಆಗುತ್ತೆ.!

 

ವಿವಾಹ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎನ್ನುವುದನ್ನು ನಾವೆ ಲ್ಲರೂ ಕೇಳಿರುತ್ತೇವೆ. ವಿವಾಹ ಸ್ವರ್ಗದಲ್ಲಿ ನಿಶ್ಚಯವಾದರೂ ಸಹ ವಿವಾಹ ಸಮಯಕ್ಕೆ ಸರಿಯಾಗಿ ಆಗಬೇಕಾಗಿರುವುದು ಅಷ್ಟೇ ಮುಖ್ಯ. ಹಲವರ ವಿವಾಹ ಸಮಯಕ್ಕೆ ಸರಿಯಾಗಿ ಯಾವುದೇ ತೊಂದರೆ ತಾಪತ್ರಯಗಳಿಲ್ಲದೆ ಸರಾಗವಾಗಿ ಆಗುತ್ತದೆ.

ಅದೇ ರೀತಿ ಇನ್ನೂ ಕೆಲ ವೊಂದಷ್ಟು ಜನರ ವಿವಾಹಕ್ಕೆ ವಿಜ್ಞನಗಳ ಸಾಲೇ ಕಾದು ನಿಂತಿರುತ್ತದೆ. ಇನ್ನೇನು ಎಲ್ಲ ಸರಿ ಹೋಯಿತು ಸರಿ ಹೊಂದಿಕೊಳ್ಳಿತು ವಿವಾಹ ಆಗೆ ಹೋಯಿತು ಎನ್ನುವಷ್ಟರಲ್ಲಿ ಹೊಸ ತೊಂದರೆಗಳು ಎದುರಾಗುತ್ತದೆ. ಇವೆಲ್ಲದಕ್ಕೂ ಕೂಡ ಜಾತಕದಲ್ಲಿರುವಂತಹ ಗ್ರಹ ನಕ್ಷತ್ರಗಳು ಕಾರಣವಾಗಿರುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ. ಜಾತಕದಲ್ಲಿ ಗ್ರಹ ನಕ್ಷತ್ರಗಳು ಸರಿಯಾದ ಸ್ಥಿತಿಯಲ್ಲಿ ಇದ್ದು.

ಗಂಡು ಹೆಣ್ಣಿನ ಜಾತಕ ಹೊಂದಿಕೆಯಾದರೆ ಮದುವೆಗೆ ಯಾವುದೇ ವಿಘ್ನಗಳು ಎದುರಾಗುವುದಿಲ್ಲ. ಇಬ್ಬರ ಜಾತಕದಲ್ಲಿ ಒಬ್ಬರ ಗ್ರಹ ಸ್ಥಿತಿ ಚೆನ್ನಾಗಿಲ್ಲ ಎಂದರು ಕೂಡ ಮದುವೆಗೆ ಅಡಚಣೆಗಳು ಉಂಟಾಗುತ್ತದೆ. ಮುಖ್ಯವಾಗಿ ಗುರುಗ್ರಹದ ಸ್ಥಿತಿ ಚೆನ್ನಾಗಿದ್ದರೆ ಮದುವೆಯ ಯೋಗ ಇದೆ ಎಂದರ್ಥ ಗುರು ಬಲವಿದ್ದಾಗ ಮದುವೆ ಮಾಡಬೇಕು ಅಂತ ಶಾಸ್ತ್ರ ಹೇಳುತ್ತದೆ.

ನಮ್ಮ ಜೀವನ ಸಂಗಾತಿ ಸಿಗುವುದು ನಮ್ಮ ಅದೃಷ್ಟದ ಮೇಲೆ ಹಾಗೂ ಜಾತಕದ ಆಧಾರದ ಮೇಲೆ ಮತ್ತು ಹಿಂದಿನ ಜನ್ಮದಲ್ಲಿ ಮಾಡಿರುವಂತಹ ಪಾಪ ಪುಣ್ಯಗಳ ಆಧಾರದ ಮೇಲೆ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಪಾಪ ಪುಣ್ಯಗಳ ಆಧಾರದ ಮೇಲೆ ಹಾಗೂ ಜಾತಕದಲ್ಲಿ ಇರುವಂತಹ ದೋಷಗಳ ಆಧಾರದಿಂದ ಮದುವೆಯು ತಡವಾಗುತ್ತದೆ ಅಥವಾ ವೈದವ್ಯ ವಿದುರ ಯೋಗವು ಕೂಡ ಇರುತ್ತದೆ.

ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಗುರುಬಲ ಬಂದಾಗ ಮದುವೆ ಮಾಡಬೇಕು ಅಂತ ಶಾಸ್ತ್ರ ಹೇಳಿದೆ. ಜಾತಕದಲ್ಲಿ ಗುರು ಗ್ರಹವು ನೀಚ ಸ್ಥಿತಿಯಲ್ಲಿ ಇದ್ದರೆ ವಿವಾಹಕ್ಕೆ ತೊಂದರೆಗಳಾಗುತ್ತದೆ. ಅದೇ ಗುರು ಗ್ರಹದ ಸ್ಥಿತಿ ಉಚ್ಚನಾಗಿದ್ದರೆ ವಿವಾಹಕ್ಕೆ ಯಾವುದೇ ಅಡ ಚಣೆಗಳು ಉಂಟಾಗುವುದಿಲ್ಲ.

ಹಾಗಾದರೆ ಪುರುಷ ಮತ್ತು ಮಹಿಳೆಯ ರಿಗೆ ವಿವಾಹ ವಿಳಂಬ ಆಗುವುದಕ್ಕೆ ಪ್ರತ್ಯೇಕವಾದ ಕಾರಣ ಹಾಗೂ ಪರಿಹಾರಗಳು ಇದೆ ಅವು ಯಾವುದು ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಶನಿ ಮಂಗಳ ಅಥವಾ ರಾಹುವಿನಂತಹ ದೋಷ ಪೂರಿತ ಗ್ರಹಗಳು 7ನೇ ಮನೆಯ ಮೇಲೆ ಪ್ರಭಾವ ಬೀರಿದಾಗ ಮದುವೆ ತಡವಾಗಿ ಆಗ ಬಹುದು ಅಥವಾ ಮದುವೆ ಒಪ್ಪಿಗೆ ಯಾಗುವುದಕ್ಕೆ ಹಲವು ವಿಜ್ಞೆಗಳು ಬರಬಹುದು.

ಮನೆಯಲ್ಲಿ ಮದುವೆಯ ವಯಸ್ಸಿಗೆ ಬಂದಿರುವಂತಹ ಮಕ್ಕಳು ಇದ್ದರೆ ಅವರಿಗೆ ಮದುವೆ ಮಾಡುವುದೇ ಪೋಷಕರಿಗೆ ದೊಡ್ಡ ಜವಾಬ್ದಾರಿ. ಹೀಗಿರುವಾಗ ವಿವಾಹ ಸಂಬಂಧಗಳು ಬಂದರೂ ಮದುವೆ ಕೈಗೂಡದಿ ದ್ದಾಗ ಪೋಷಕರು ಚಿಂತೆಗೆ ಒಳಗಾಗುವುದು ಸಹಜ. ವಿವಾಹ ಯೋಗ ವನ್ನು ನೋಡುವುದಾದರೆ ಕುಂಡಲಿಯ 7ನೇ ಮನೆ ಅತ್ಯಂತ ಮುಖ್ಯ ವಾಗಿರುತ್ತದೆ.

ಏಳನೇ ಮನೆಯಲ್ಲಿ ಯಾವುದೇ ಗ್ರಹಗಳು ಇಲ್ಲದೆ ಸಂಪೂರ್ಣವಾಗಿ ಖಾಲಿ ಯಾಗಿದ್ದರೆ ಮದುವೆ ವಿಳಂಬವಾಗಬಹುದು. ಇದಲ್ಲದೆ ಕೊಂಡಲಿಯಲ್ಲಿ ವಿವಿಧ ಗ್ರಹ ದೋಷಗಳ ಉಪಸ್ಥಿತಿಗಳು ಮದುವೆಯನ್ನು ವಿಳಂಬಗೊಳಿಸುತ್ತದೆ. ಏಳನೇ ಮನೆಯ ಅಧಿಪತಿ ರಾಹು ಮತ್ತು ಕೇತುಗಳ ಪ್ರಭಾವದ ಅಡಿಯಲ್ಲಿ ಮದುವೆ ವಿಳಂಬವಾಗಬಹುದು.

ವಕ್ರೀ ಅಥವಾ ದುರ್ಬಲಗೊಂಡ ಗುರು ಮದುವೆಯನ್ನು ವಿಳಂಬ ಗೊಳಿಸುತ್ತದೆ. ದುರ್ಬಲ ಗುರು ಕೂಡ ವೈವಾಹಿಕ ಜೀವನದಲ್ಲಿ ಅಸಮಂಜಸತೆಯನ್ನು ಸೃಷ್ಟಿಸುತ್ತಾನೆ. ದುರ್ಬಲ ಶುಕ್ರ ಅಥವಾ ಶನಿ ಜನ್ಮ ಕುಂಡಲಿಯಲ್ಲಿ ವಿವಾಹ ವಿಳಂಬವಾಗಬಹುದು ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ದಿನಾಂಕಗಳಲ್ಲಿ ಜನಿಸಿದ್ದರೆ ಲವ್ ಮ್ಯಾರೇಜ್ ಗ್ಯಾರಂಟಿ……..||

ನಮ್ಮಲ್ಲಿ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಪ್ರೇಮ ವಿವಾಹವನ್ನು ಮಾಡಿಕೊಳ್ಳುತ್ತಾರೆ ಆದರೆ ಪ್ರತಿಯೊಬ್ಬರೂ ಕೂಡ ಪ್ರೇಮ ವಿವಾಹ ಆಗುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕೆಲವೊಂದು ಸಂದರ್ಭ ದಲ್ಲಿ ಅನುಗುಣವಾಗಿ ಅಂದರೆ ಅವರಿಗೆ ಯಾರು ಹೆಚ್ಚು ಪ್ರೀತಿ ತೋರು ತ್ತಾರೋ ಅವರ ಮೇಲೆ ಯಾರು ಹೆಚ್ಚು ಒಲವು ತೋರುತ್ತಾರೋ ಅವರ ಮೇಲೆ ಕೆಲವೊಮ್ಮೆ ಪ್ರೇಮ ಹೆಚ್ಚಾಗಿ ಹುಡುಗಿಯರು ಹುಡುಗರನ್ನು ಹುಡುಗರು ಹುಡುಗಿಯರನ್ನು ಮದುವೆ ಮಾಡಿಕೊಳ್ಳುತ್ತಾರೆ.

ಆದರೆ ಈ ಒಂದು ವಿಚಾರದಲ್ಲಿ ನಾವು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.ಜಾತಕದ ಅನುಸಾರವಾಗಿ ಹಾಗೂ ಅವರ ಜನ್ಮ ದಿನಾಂಕ ತಿಂಗಳು ಹಾಗೂ ಅವರು ಹುಟ್ಟಿದಂತಹ ವರ್ಷ ಇವುಗಳ ಆಧಾರದ ಮೇಲೆ ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಪ್ರೇಮ ವಿವಾಹವಾಗುತ್ತಾರೆ ಎಂದು ತಿಳಿಸಲಾಗಿದೆ.

ಹಾಗಾದರೆ ಈ ದಿನ ಯಾವ ದಿನಾಂಕದಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಪ್ರೇಮ ವಿವಾಹವನ್ನು ಮಾಡಿಕೊಳ್ಳುತ್ತಾರೆ ಹಾಗೂ ಯಾವ ದಿನಾಂಕ ವನ್ನು ಹೇಗೆ ನಾವು ಲೆಕ್ಕ ಹಾಕುವುದರಿಂದ ಇಂತಹ ವ್ಯಕ್ತಿಗಳು ಪ್ರೇಮ ವಿವಾಹ ಮಾಡಿಕೊಳ್ಳುತ್ತಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಉದಾಹರಣೆಗೆ ಈಗ ನಾವು ಒಂದು ದಿನಾಂಕ ತಿಂಗಳು ಹಾಗೂ ವರ್ಷ ವನ್ನು ನೋಡುವುದರ ಮೂಲಕ ಅದನ್ನು ಹೇಗೆ ಲೆಕ್ಕಾಚಾರ ಮಾಡಿ ಇಂತಹ ವ್ಯಕ್ತಿ ಪ್ರೇಮ ವಿವಾಹ ಮಾಡಿಕೊಳ್ಳುತ್ತಾರೆ ಎಂದು ತಿಳಿದು ಕೊಳ್ಳೋಣ. ಉದಾಹರಣೆ ಒಂದು :- ಯಾವುದಾದರೂ ವ್ಯಕ್ತಿಯ ಜನ್ಮ ದಿನಾಂಕ ಈ ರೀತಿಯಾಗಿ ಇದ್ದರೆ ಅಂದರೆ 2/1/1990 ಇನ್ನು ಇದನ್ನು ಹೇಗೆ ಲೆಕ್ಕಾಚಾರ ಹಾಕುವುದು ಎಂದು ನೋಡುವುದಾದರೆ

ಮೊದಲು ಈ ವ್ಯಕ್ತಿಯ ಜನ್ಮ ದಿನಾಂಕ 2 ಇದಕ್ಕೆ ತಿಂಗಳು ಹಾಗೂ ವರ್ಷವನ್ನು ಕೂಡಬೇಕು ಅಂದರೆ 2+1+1+9+9+0 ಈ ರೀತಿಯಾಗಿ ಎಲ್ಲವನ್ನು ಸಹ ಲೆಕ್ಕ ಹಾಕಬೇಕು ಇಷ್ಟನ್ನು ಕೂಡಿದರೆ 22 ಮತ್ತೆ ಇದನ್ನು 2+2 ಹೀಗೆ ಕೂಡಿದರೆ ಸಂಖ್ಯೆ 4 ಬರುತ್ತದೆ.

ಅದೇ ರೀತಿ ಮತ್ತೊಂದು ಉದಾಹರಣೆ ನೋಡುವುದಾದರೆ.
• ಉದಾಹರಣೆ ಎರಡು :- 20/4/1976 ಇನ್ನು ಇದನ್ನು ಲೆಕ್ಕ ಹಾಕುವುದು ಹೇಗೆಂದರೆ
2+0+4+1+9+7+6 = 29, 2+9 = 11, 1+1=2
ಇನ್ನು ಇದೆ ಒಂದು ವಿಧಾನದಲ್ಲಿ ನಿಮ್ಮ ಹುಟ್ಟಿದ ದಿನಾಂಕ ವರ್ಷ ತಿಂಗಳು ಎಲ್ಲವನ್ನು ಸಹ ಕೂಡಿಕೊಳ್ಳಿ.

ಆನಂತರ ಆ ಒಂದು ಸಂಖ್ಯೆ ಯಾವುದು ಬಂದರೆ ಅವರು ಲವ್ ಮ್ಯಾರೇಜ್ ಆಗುತ್ತಾರೆ ಹಾಗೂ ಯಾವ ಸಂಖ್ಯೆ ಬಂದರೆ ಅವರು ಅರೇಂಜ್ ಮ್ಯಾರೇಜ್ ಆಗುತ್ತಾರೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ
* ಮೇಲೆ ಹೇಳಿದಂತೆ 1 ರಿಂದ 9 ಸಂಖ್ಯೆಯ ಒಳಗಡೆ ಬಂದರೆ ಅಂದರೆ
1, 2, 3 ಈ ಸಂಖ್ಯೆ ಕೊನೆಯಲ್ಲಿ ಬಂದರೆ ಇವರು ಅರೇಂಜ್ ಮ್ಯಾರೇಜ್ ಆಗುತ್ತಾರೆ.

* ಅದೇ ರೀತಿಯಾಗಿ 4, 5 ಈ ಸಂಖ್ಯೆ ನಿಮಗೆ ಕೊನೆಯಲ್ಲಿ ಬಂದರೆ ಇವರು ಲವ್ ಮ್ಯಾರೇಜ್ ಆಗುತ್ತಾರೆ ಎಂದು ಸಂಖ್ಯಾಶಾಸ್ತ್ರದ ಮೂಲಕ ತಿಳಿಸಲಾಗಿದೆ. ಹಾಗಾಗಿ ಈ ವಿಧಾನವನ್ನು ನೀವು ತಿಳಿದುಕೊಳ್ಳಬೇಕು ಎಂದರೆ ನಿಮ್ಮ ಒಂದು ಜನ್ಮ ದಿನಾಂಕ ತಿಂಗಳು ವರ್ಷ ಎಲ್ಲವನ್ನು ಹಾಕುವುದರ ಮೂಲಕ ನೀವು ಇದಕ್ಕೆ ಉತ್ತರವನ್ನು ಕಂಡುಕೊಳ್ಳ ಬಹುದು.

ಕಟಕ ರಾಶಿ ಸ್ತ್ರೀ ರಹಸ್ಯ .!

 

ಶೀತಲ ಚಂದ್ರನ ರಾಶಿ ಇದು. ಕಟಕದ ಸಿಂಬಲ್ ಎಂದರೆ ಅದು ಏಡಿ. ಅದು ನೋಡುವುದಕ್ಕೆ ಹೇಗಿರುತ್ತದೆ ಎಂದು ಎಲ್ಲರಿಗೂ ಕೂಡ ಗೊತ್ತು. ಹೊರಗಿಂದ ನೋಡಿದರೆ ಅದರ ಚಿಪ್ಪು ಎಷ್ಟು ಗಟ್ಟಿಯೋ ಆ ಚಿಪ್ಪು ತೆರೆದರೆ ಒಳಗೆ ಅಷ್ಟೇ ಮೃದುವಾಗಿರುತ್ತದೆ. ಈ ಕಟಕ ರಾಶಿಯ ಕನ್ಯೆ ಯರು ಅಷ್ಟೇ ಹೊರಗಿನಿಂದ ಎಷ್ಟೇ ಸ್ಟ್ರಾಂಗ್ ಆಗಿ ಕಂಡರೂ ಕೂಡ ಇವರ ಮನಸ್ಸು ಬೆಣ್ಣೆಯ ಹಾಗೆ ಬಹಳ ಬೇಗನೆ ಕರಗುವಂತಹ ಗುಣ ಇವರದಾಗಿರುತ್ತದೆ.

ತಮ್ಮ ಜೀವನದಲ್ಲಿ ಯಾವುದೇ ಸನ್ನಿವೇಶ ಯಾವುದೇ ಘಟನೆ ನಡೆದರೂ ಕೂಡ ಅದನ್ನು ಬೇರೆಯವರ ಮುಂದೆ ತೋರ್ಪಡಿಸಿಕೊಳ್ಳಬೇಕು ಎನ್ನುವ ಗುಣ ಸ್ವಭಾವ ಇವರದ್ದಲ್ಲ. ಬದಲಿಗೆ ಅದನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ ಯಾವುದನ್ನು ಸಹ ಅಷ್ಟಾಗಿ ಬೇರೆಯವರಿಗೆ ಹೇಳಿಕೊಳ್ಳುವುದಕ್ಕೆ ಇವರಿಗೆ ಇಷ್ಟವಿಲ್ಲ.

ಈ ಸುದ್ದಿ ಓದಿ:- ಈ ರಾಶಿಯವರಿಗೆ ಎರಡನೇ ಮದುವೆ ಯೋಗ ಇರುತ್ತೆ.!

ಇವರು ಅಂದುಕೊಂಡಿದ್ದನ್ನು ಎಷ್ಟೇ ಅಡೆತಡೆಗಳು ಬಂದರೂ ಕೂಡ ಅದನ್ನು ಸಾಧಿಸದೆ ಬಿಡುವುದಿಲ್ಲ. ಇದೊಂದು ಇವರ ಅದ್ಭುತವಾದಂತಹ ಗುಣ ಎಂದೇ ಹೇಳಬಹುದು. ಯಾವುದೋ ಒಂದು ಅದ್ಭುತವಾದಂತಹ ಶಕ್ತಿ ಇವರನ್ನು ಕಾಯುತ್ತಿದೆ ಎಂದೇ ಹೇಳಬಹುದು. ಒಳ್ಳೆಯದಾಗಲಿ ಕೆಟ್ಟದಾಗಲಿ ಮೊದಲೇ ಒಂದು ಸೂಚನೆ ಹಾಗೆ ಗುಣ ಹೇಗೆ ಎನ್ನುವು ದನ್ನು ತಿಳಿದುಕೊಳ್ಳುವಂತಹ ಬುದ್ಧಿ ಇವರಲ್ಲಿದೆ.

ಯಾರ ಜೊತೆ ಹೇಗೆ ನಡೆದುಕೊಳ್ಳಬೇಕು ಎಲ್ಲಿ ಏನಾಗುತ್ತಿದೆ ಎನ್ನುವುದನ್ನು ಕೂತಲ್ಲಿಯೇ ಆಲೋಚನೆ ಮಾಡುವಂತಹ ಗುಣ ಇವರದಾಗಿರುತ್ತದೆ. ಮನೆಯಲ್ಲಿರು ವವರಿಗೆ ಯಾವುದು ಬೇಕು ಯಾವುದು ಬೇಡ ಯಾವ ಸಮಯಕ್ಕೆ ಯಾವುದು ಅವಶ್ಯಕತೆ ಇದೆ ನಾವು ಯಾವುದನ್ನು ಕೊಟ್ಟರೆ ಅದು ಅವರಿಗೆ ಅನುಕೂಲವಾಗಿರುತ್ತದೆ ಎನ್ನುವಂತಹ ಸಂಪೂರ್ಣ ವಾದಂತಹ ವಿಷಯ ಇವರಿಗೆ ತಿಳಿದಿರುತ್ತದೆ.

ಈ ಸುದ್ದಿ ಓದಿ:- ಸೈಟ್ ಕೊಳ್ಳುವಾಗ ಈ ಅಂಶಗಳನ್ನು ಮರೆಯದಿರಿ.!

ಇಡೀ ಒಂದು ಕುಟುಂಬವನ್ನು ಅವರ ಒಂದು ಹಿಡಿತದಲ್ಲಿ ಇಟ್ಟುಕೊಳ್ಳು ವಂತಹ ಗುಣ ಸ್ವಭಾವವನ್ನು ಇವರು ಹೊಂದಿರುತ್ತಾರೆ. ಇದರ ಜೊತೆಗೆ ತಮ್ಮನ್ನು ತಾವು ಚೆನ್ನಾಗಿ ನೋಡಿಕೊಳ್ಳುವುದನ್ನು ಸಹ ಬಿಡುವುದಿಲ್ಲ. ಮನೆಯೇ ಮಂತ್ರಾಲಯ ಮನಸೇ ದೇವಾಲಯ ಎಷ್ಟು ಸುಂದರವಾದ ಮಾತು ಇದು. ಇದು ಅದ್ಭುತವಾಗಿ ಹೊಂದಾಣಿಕೆಯಾಗುವುದು ಕಟಕ ರಾಶಿಯ ಮಹಿಳೆಯರಿಗೆ.

ಅಂದರೆ ಹೊರಗಡೆ ಯಾವುದೇ ತಲೆ ನೋವಿನ ಕೆಲಸ ಇದ್ದರೂ ಕೂಡ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಇವರು ಮನೆಗೆ ಬಂದು ಕುಳಿತರೆ ಸಾಕು ಆ ಎಲ್ಲಾ ಟೆನ್ಶನ್ ಕೂಡ ದೂರವಾಗುತ್ತದೆ. ಅಷ್ಟರಮಟ್ಟಿಗೆ ಇವರು ತಮ್ಮ ಮನೆಯನ್ನು ಪ್ರೀತಿಸು ತ್ತಾರೆ. ಮನೆ ಒಂದು ದೇವಸ್ಥಾನ ಇದ್ದ ಹಾಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಇವರ ಒಂದು ಹವ್ಯಾಸ ಎಂದೇ ಹೇಳಬಹುದು.

ಈ ಸುದ್ದಿ ಓದಿ:- ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!

ಮನೆಯಿಂದ ಹೊರಗಡೆ ಇರುವುದಕ್ಕೆ ಬೇರೆ ಮನೆಯಲ್ಲಿ ಇರಬೇಕು ಎನ್ನುವಂತಹ ಆಸೆ ಹೆಚ್ಚಾಗಿ ಇವರಲ್ಲಿ ಇರುವುದಿಲ್ಲ ಇವರು ಇಡೀ ರಾಶಿ ಚಕ್ರದಲ್ಲಿಯೇ ಎಲ್ಲರಿಗಿಂತಲೂ ತುಂಬಾ ಸೆನ್ಸಿಟಿವ್ ಹಾಗೂ ಎಮೋಷನಲ್ ಮೌನದಿಂದಲೇ ಮನಸ್ಸನ್ನು ಗೆಲ್ಲುವ ಜನ.

ಹಾಗೆಂದ ಮಾತ್ರಕ್ಕೆ ಕೆಲವೊಂದಷ್ಟು ಜನ ಈ ವ್ಯಕ್ತಿ ಮೌನವಾಗಿದ್ದಾನೆ ಇವನನ್ನು ನಾನು ಸೋಲಿಸಬಹುದು ಎನ್ನುವಂತಹ ಆಲೋಚನೆಯನ್ನು ಮಾಡಿಕೊಳ್ಳುವುದು ತಪ್ಪು ಇವರು ಎಷ್ಟು ಮೌನವಾಗಿ ಇರುತ್ತಾರೋ ಇವರನ್ನು ಕೆಣಕಿದರೆ ಇವರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದನ್ನು ಸಹ ಮರೆಯಬೇಡಿ.

ಇವರಿಗೆ ಎಲ್ಲರ ಮೇಲು ಸಹ ಸಹಾನುಭೂತಿ ಇರುತ್ತದೆ. ಕುಂತಲಿಯೇ ಬೇರೆ ಎಲ್ಲೋ ನಾನು ಇದ್ದೇನೆ ಎನ್ನುವಂತಹ ಆಲೋಚನೆಯನ್ನು ಇವರು ಮಾಡುತ್ತಿರುತ್ತಾರೆ. ಕಲೆ ಸಾಹಿತ್ಯ ಇಂತಹ ಕಡೆ ಇವರ ಮನಸ್ಸು ವಾಲುವುದು ಜಾಸ್ತಿ ಕಟಕ ರಾಶಿಯ ಮಹಿಳೆಯರನ್ನು ಒಂದು ಕಡೆ ಹಿಡಿದು ನಿಲ್ಲಿಸುವುದು ಕಷ್ಟ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/ZI8T38U62rU?si=MY_cEzc-bIFC0_r8

ಈ ರಾಶಿಯವರಿಗೆ ಎರಡನೇ ಮದುವೆ ಯೋಗ ಇರುತ್ತೆ.!

ಲಗ್ನ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಬಹಳ ಒಂದು ದೊಡ್ಡ ತಿರುವು. ಒಂದು ಬದಲಾವಣೆ. ಈ ಒಂದು ಲಗ್ನ ತಿರುಗಿ ಬರುವುದು ಜೀವನದಲ್ಲಿ ಒಂದೇ ಒಂದು ಸಾರಿ ಮತ್ತೊಮ್ಮೆ ಬರುವುದಿಲ್ಲ ಆದರೆ ಮನುಷ್ಯನ ಜೀವನದಲ್ಲಿ ದ್ವಿತೀಯ ಲಗ್ನ ಎರಡು ಲಗ್ನ ಇನ್ನುವಂತದ್ದು ಎಷ್ಟು ಜನರ ಜೀವನದಲ್ಲಿ ಸಾಧ್ಯ ಹಾಗೂ ಯಾವ ರಾಶಿಯವರಿಗೆ ಎರಡನೇ ಮದುವೆ ಮಾಡಿಕೊಳ್ಳುವಂತಹ ಯೋಗ ಇರುತ್ತದೆ.

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ಕೆಲವೊಂದಷ್ಟು ಮಾಹಿತಿ ಏನೆಂದರೆ ಶ್ರೀರಾಮಚಂದ್ರ ಹೇಳಿರುವ ಹಾಗೆ ಪ್ರತಿಯೊಬ್ಬ ಪುರುಷನೂ ಕೂಡ ಏಕ ಪತ್ನಿ ವೃತಸ್ತನಾಗಿ ಇರಬೇಕು ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಈ ಸುದ್ದಿ ಓದಿ:- ಗಂಡನಿಂದ ಬೇಕಂತ ಅಂತರ ಕಾದುಕೊಂಡರೆ ಏನಾಗುತ್ತೆ ಗೊತ್ತ.? ದಂಪತಿಗಳು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

ಅದೇ ರೀತಿಯಾಗಿ ಶ್ರೀ ಕೃಷ್ಣ ಪರಮಾತ್ಮ ನಮ್ಮನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ನಮ್ಮ ಕೈಲಾದಷ್ಟು ಪ್ರೀತಿಯನ್ನು ಹಂಚಬೇಕು ಎನ್ನುವಂತಹ ಮಾತುಗಳನ್ನು ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿಯೊಬ್ಬರನ್ನು ಕೂಡ ಇಷ್ಟ ಪಡುವುದರ ಜೊತೆಗೆ ಅವರನ್ನು ಮತ್ತೆ ವಿವಾಹ ಮಾಡಿಕೊಳ್ಳಬೇಕು ಎನ್ನುವಂತಹ ಮಾತನ್ನು ಶ್ರೀ ಕೃಷ್ಣ ಪರಮಾತ್ಮ ಯಾವುದೇ ಕಾರಣಕ್ಕೂ ಕೂಡ ಹೇಳುವುದಿಲ್ಲ.

ಇದರ ಜೊತೆ ಮತ್ತೊಂದು ವಿಷಯ ತಿಳಿದುಕೊಳ್ಳಬೇಕಾದದ್ದು ಏನು ಎಂದರೆ ಕೆಲವೊಂದಷ್ಟು ಜನ ಸಂದರ್ಭಕ್ಕೆ ಬದ್ಧನಾಗಿ ಕೆಲವೊಂದು ಸಂದರ್ಭದಲ್ಲಿ ಆ ವ್ಯಕ್ತಿ ಎರಡನೇ ಮದುವೆ ಮಾಡಿಕೊಳ್ಳಲೇಬೇಕು ಎನ್ನುವಂತಹ ಸಂದರ್ಭ ಇದ್ದಾಗ ಹಾಗೂ ಅವನಿಗೆ ಒಳ್ಳೆಯದಾಗಬೇಕು ಎನ್ನುವಂತಹ ಸಂದರ್ಭ ಬಂದಾಗ ಅವನು ಎರಡನೇ ಮದುವೆ ಮಾಡಿಕೊಂಡರೆ ಅವನ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎನ್ನುವ ಸಂದರ್ಭದಲ್ಲಿ ಅವನು ಎರಡನೇ ಮದುವೆ ಮಾಡಿಕೊಳ್ಳುವಂತಹ ಯೋಗ ಇರುತ್ತದೆ ಎನ್ನುವಂತಹ ಮಾತನ್ನು ತಿಳಿಯೋಣ.

ಈ ಸುದ್ದಿ ಓದಿ:- ಸೈಟ್ ಕೊಳ್ಳುವಾಗ ಈ ಅಂಶಗಳನ್ನು ಮರೆಯದಿರಿ.!

* ಅದರಲ್ಲಿ ಬಹಳ ಮುಖ್ಯವಾಗಿ ಮಿಥುನ ರಾಶಿಯ ಪುರುಷರು ಬೇಡ ಎಂದರು ಕೂಡ ದ್ವಿತೀಯ ಲಗ್ನ ಅವರನ್ನು ಹುಡುಕಿಕೊಂಡು ಬರುತ್ತದೆ. ಅಂದರೆ ಇವರು ಎಲ್ಲರನ್ನೂ ಸಹ ಬಹಳ ಪ್ರೀತಿ-ವಿಶ್ವಾಸ ಬಾಂಧವ್ಯ ದಿಂದ ನೋಡಿಕೊಳ್ಳುತ್ತಾರೆ ಆದ್ದರಿಂದ ಇವರಿಗೆ ದ್ವಿತೀಯ ಲಗ್ನದ ಅದೃಷ್ಟ ಇದೆ ಎಂದೇ ಶಾಸ್ತ್ರಪುರಾಣಗಳು ತಿಳಿಸಿದೆ.

* ಇನ್ನು ಎರಡನೆಯದಾಗಿ ಮಕರ ರಾಶಿಯಲ್ಲಿರುವಂತಹ ವ್ಯಕ್ತಿಗಳಿಗೂ ಕೂಡ ದ್ವಿತೀಯ ಲಗ್ನದ ಯೋಗ ಬಹಳ ಬೇಗ ಬರುತ್ತದೆ. ಬೇಡ ಎಂದರು ಕೂಡ ಹೆಣ್ಣು ಹೊನ್ನು ಮಣ್ಣು ಇವರ ಬಳಿಗೆ ಒಲಿದು ಬರುವಂತದ್ದು. ಜೊತೆಗೆ ಇವರು ದ್ವಿತೀಯ ಲಗ್ನವನ್ನು ಮಾಡಿಕೊಳ್ಳುವಂತಹ ಸಂದರ್ಭದಲ್ಲಿ.

ಈ ಸುದ್ದಿ ಓದಿ:- ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!

ಕೆಲವೊಂದು ಸನ್ನಿವೇಶಕ್ಕೆ ಸಿಲುಕಿಕೊಂಡು ಕೆಲವೊಂದು ಸಂದರ್ಭಕ್ಕೆ ಬದ್ಧನಾಗಿ ದುಡಿಕಿ ತೀರ್ಮಾನವನ್ನು ತೆಗೆದುಕೊಳ್ಳುವುದರ ಮೂಲಕ ಇವರು ಎರಡನೇ ಮದುವೆ ಮಾಡಿಕೊಳ್ಳುವಂತಹ ಸನ್ನಿವೇಶ ಬರುತ್ತದೆ. ಆದ್ದರಿಂದ ಇದರ ಬಗ್ಗೆ ಆದಷ್ಟು ಎಚ್ಚರಿಕೆಯನ್ನು ವಹಿಸಿ ಆದಷ್ಟು ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

* ಇನ್ನು ಮೀನ ರಾಶಿಯವರು ಜಲ ತತ್ವದವರಾಗಿರುವುದರಿಂದ ಇವರು ಒಂದು ಕಡೆ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಇವರಿಗೂ ಕೂಡ ದ್ವಿತೀಯ ಲಗ್ನದ ಕರ್ಮದ ಫಲ ಅಂಟಿಕೊಂಡೆ ಹುಟ್ಟಿರುತ್ತದೆ. ಹಾಗಾಗಿ ಈ ಮೂರು ರಾಶಿಯವರು ಕೂಡ ಬಹಳ ಎಚ್ಚರಿಕೆಯಿಂದ ಇರುವುದು ತುಂಬಾ ಒಳ್ಳೆಯದು ಯಾವುದೇ ಒಬ್ಬ ಮನುಷ್ಯನು ಕೂಡ ದ್ವಿತೀಯ ಲಗ್ನಕ್ಕೆ ತನ್ನ ಸ್ವಯಿಚ್ಛೆಯಿಂದ ಹೋಗುವುದಿಲ್ಲ.

ಈ ಸುದ್ದಿ ಓದಿ:- ಗಂಡನಿಂದ ಬೇಕಂತ ಅಂತರ ಕಾದುಕೊಂಡರೆ ಏನಾಗುತ್ತೆ ಗೊತ್ತ.? ದಂಪತಿಗಳು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

ಸ್ವಯಿಚ್ಛೆಯಿಂದ ಹೋಗುವವರು 75 ಭಾಗ, ಒತ್ತಡಕ್ಕೆ ಸಿಲುಕಿ ಮದುವೆ ಯಾಗುವವರು 25 ಭಾಗ. ಆದರೆ ಮಾನವೀಯತೆಯ ಭಾವದಿಂದ ನೋಡಿ ಸ್ವ ಇಚ್ಛೆಯಿಂದ ಮದುವೆಯಾಗುವವರು 25 ಭಾಗ. ಇವುಗಳ ಮಧ್ಯೆ ನಾವು ಇವರು ಮಾಡುವುದು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಮೊದಲೇ ಹೇಳಿದಂತೆ ಒತ್ತಡ ಪರಿಸ್ಥಿತಿ ಮುಂದಾಲೋಚನೆ ಇವುಗಳೆಲ್ಲವನ್ನು ಸಹ ನೋಡಿದರೆ ಇದೆಲ್ಲದಕ್ಕೂ ಕೂಡ ಬಹಳ ಮುಖ್ಯವಾದಂತಹ ಕಾರಣವಿರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ.

ಗಂಡನಿಂದ ಬೇಕಂತ ಅಂತರ ಕಾದುಕೊಂಡರೆ ಏನಾಗುತ್ತೆ ಗೊತ್ತ.? ದಂಪತಿಗಳು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಸುತ್ತಮುತ್ತಲಿನ ಸ್ನೇಹಿತರಾಗಿರಬಹುದು ಬಂಧು ಬಾಂಧವರಿರಬಹುದು ಕುಟುಂಬದವರಾಗಿರಬಹುದು ಅವರುಗಳ ಮಧ್ಯೆ ನಾನೇ ಉತ್ತಮ ನಾನೇ ಗ್ರೇಟ್ ಎನ್ನುವಂತಹ ಮಾತನ್ನು ಕೇಳಬೇಕು ಎನ್ನುವಂತಹ ಆಸೆ ಪ್ರತಿಯೊಬ್ಬರಲ್ಲೂ ಕೂಡ ಇರುತ್ತದೆ.

ಆದರೆ ಕೆಲವೊಂದಷ್ಟು ಜನರಿಂದ ಅದು ಸಾಧ್ಯವಾಗುವುದಿಲ್ಲ ಅಂದರೆ ಕೆಲವೊಂದಷ್ಟು ಜನರ ಮಾತಿನ ವೈಖರಿಯಾಗಿರ ಬಹುದು ಅವರ ನಡವಳಿಕೆ ಆಗಿರಬಹುದು ಅದರಿಂದಲೇ ಅವರು ತಮ್ಮ ಸುತ್ತಮುತ್ತಲಿನ ಜನಗಳಿಗಿಂತ ವಿಭಿನ್ನರು ತಾವೇ ಹೈಲೈಟ್ ಎನ್ನುವ ಹಾಗೆ ಇರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಇದೇ ರೀತಿಯಾಗಿ ಇರಬೇಕು ಎಂದು ಆಸೆ ಪಡುತ್ತಿರುತ್ತಾರೆ.

ಹಾಗಾದರೆ ಈ ದಿನ ಈ ವಿಷಯವಾಗಿ ಅಂದರೆ ನಿಮ್ಮ ಸ್ನೇಹಿತರ ಗುಂಪಲ್ಲಿ ನೀವೇ ಹೈಲೈಟ್ ಆಗಿ ಕಾಣಬೇಕು ಎಂದರೆ ಈಗ ನಾವು ಹೇಳುವಂತಹ ಕೆಲವು ಅನುಸರಿಸುವುದು ಒಳ್ಳೆಯದು. ಆಗ ನೀವು ಎಲ್ಲರಂತೆ ಹೈಲೈಟ್ ಆಗಿ ಕಾಣಿಸುತ್ತೀರಿ ಹಾಗಾದರೆ ಆ ಟಿಪ್ಸ್ ಗಳು ಯಾವುದು ಎಂದು ಈಗ ತಿಳಿಯೋಣ.

ಈ ಸುದ್ದಿ ಓದಿ:- ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!

* ಮೊದಲನೆಯದಾಗಿ ಕೆಲವೊಂದಷ್ಟು ಜನ ಹೆಚ್ಚಿಗೆ ಮಾತನಾಡುವುದ ರಿಂದ ತಮ್ಮ ಜೀವನದ ಬಗ್ಗೆ ಹಾಗೂ ತಮ್ಮ ಗಂಡಂದಿರ ಬಗ್ಗೆ ಹಾಗೂ ತಮ್ಮ ಅತ್ತೆ ಹೇಗೆ ನಮ್ಮ ಜೊತೆ ಇದ್ದಾರೆ, ತಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ಹೀಗೆ ಪ್ರತಿಯೊಂದನ್ನು ಸಹ ಎಲ್ಲರ ಮುಂದೆ ಹೇಳಿಕೊಳ್ಳುತ್ತಿರುತ್ತಾರೆ. ನಾನು ತೆರೆದ ಪುಸ್ತಕದ ಹಾಗೆ ಎನ್ನುವಂತಹ ಕೆಲವೊಂದಷ್ಟು ಗುಣ ಸ್ವಭಾವಗಳನ್ನು ಸಹ ಅವರು ಹೊಂದಿರುತ್ತಾರೆ.

ಹೀಗಿದ್ದ ಮಾತ್ರಕ್ಕೆ ಎಲ್ಲರಿಗಿಂತ ನಾನು ಹೈಲೈಟ್ ಆಗಿ ಕಾಣಿಸುತ್ತೇನೆ ಎಂದುಕೊಳ್ಳುವುದು ಅವರ ಮೂರ್ಖತನ. ಹೀಗೆ ಇದ್ದರೆ ಯಾವುದೇ ಕಾರಣಕ್ಕೂ ಕೂಡ ಎಲ್ಲರಿಗಿಂತ ನೀವು ಹೈಲೈಟ್ ಆಗಿ ಕಾಣುತ್ತೀರಿ ಎಂದುಕೊಳ್ಳುವುದು ನಿಮ್ಮ ತಪ್ಪು ತಿಳುವಳಿಕೆ ಎಂದೇ ಹೇಳಬಹುದು.

* ಅದೇ ರೀತಿಯಾಗಿ ಒಂದು ಗುಂಪಿನಲ್ಲಿ ಐದು ಜನ ಇದ್ದರೆ ಅದರಲ್ಲಿ ಎಲ್ಲರೂ ಚೆನ್ನಾಗಿ ಮಾತನಾಡುತ್ತಿದ್ದು ಅದರಲ್ಲಿ ಒಬ್ಬರು ಮಾತ್ರ ಯಾವುದೇ ಸಂದರ್ಭದಲ್ಲಿ ಆಗಿರಬಹುದು ಯಾವುದೇ ವಿಚಾರದಲ್ಲಾಗಿರ ಬಹುದು ಯಾವುದಕ್ಕೂ ಕೂಡ ಹೆಚ್ಚು ಪ್ರತಿ ಉತ್ತರವನ್ನು ಕೊಡದೆ ಹೆಚ್ಚು ತಾಳ್ಮೆಯನ್ನು ಹೊಂದಿರುತ್ತಾರೋ ಕಡಿಮೆ ಮಾತನಾಡುತ್ತಾರೋ ಅವರು ಕೂಡ ಎಲ್ಲರಿಗಿಂತ ಹೈಲೈಟ್ ಆಗಿ ಕಾಣುತ್ತಾರೆ.

ಈ ಸುದ್ದಿ ಓದಿ:- ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!

ಹೆಚ್ಚು ತಾಳ್ಮೆ ಯಾರಲ್ಲಿ ಇರುತ್ತದೆಯೋ ಅವರು ಅತಿಹೆಚ್ಚಿನ ಬುದ್ಧಿವಂತರು ಎಂದೇ ಹೇಳಬಹುದು. ಇವರು ಯಾವುದೇ ವಿಚಾರವನ್ನು ಸಹ ಎಲ್ಲರ ಮುಂದೆ ಹೇಳಿಕೊಳ್ಳುವುದಿಲ್ಲ ಬದಲಿಗೆ ಎಲ್ಲವನ್ನೂ ಸಹ ಮನಸ್ಸಿನಲ್ಲಿ ಇಟ್ಟು ಕೊಂಡು ಬಹಳ ತಾಳ್ಮೆಯಿಂದ ಇರುತ್ತಾರೆ.

* ಉದಾಹರಣೆಗೆ ಮೊದಲೇ ಹೇಳಿದಂತೆ ಒಂದು ಗುಂಪಿನಲ್ಲಿ ಐದು ಜನ ಇರುತ್ತಾರೆ ಅವರೆಲ್ಲರೂ ಕೂಡ ಎಲ್ಲರ ವಿಚಾರಗಳನ್ನು ಎಲ್ಲರ ಮುಂದೆ ಯೂ ಹೇಳುವುದಿಲ್ಲ. ಬದಲಿಗೆ ಯಾವುದೋ ಒಬ್ಬ ವ್ಯಕ್ತಿ ಆ ಒಂದು ಸಂದರ್ಭದಲ್ಲಿ ಅವನು ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿ ಅವನ ಬಗ್ಗೆ ಆ ಒಂದು ಗುಂಪಿನಲ್ಲಿ ಅವನ ಕೆಲವೊಂದಷ್ಟು ವಿಚಾರಗಳನ್ನು ಮಾತನಾಡುತ್ತಿರುತ್ತಾನೆ.

ಈ ರೀತಿ ಮಾತನಾಡುವುದ ರಿಂದ ನೀವು ಆ ಒಂದು ಗುಂಪಿನಲ್ಲಿ ನಕಾರಾತ್ಮಕತೆಯನ್ನು ಹರಡಿದ ಹಾಗಾಗುತ್ತದೆ. ಯಾವುದೇ ಕಾರಣಕ್ಕೂ ಕೂಡ ನಿಮ್ಮ ಗುಂಪಿನಲ್ಲಿಯೇ ನಿಮ್ಮ ಸುತ್ತಮುತ್ತ ಇರುವಂತಹ ವ್ಯಕ್ತಿಗಳ ಜೊತೆಯಲ್ಲಿಯೇ ಇದು ಅವರಿಗೆ ನೀವು ಕೇಡನ್ನು ಬಯಸಿದರೆ ನೀವು ಅಲ್ಲಿ ಯಾವುದೇ ಕಾರಣಕ್ಕೂ ಒಳ್ಳೆಯ ವ್ಯಕ್ತಿಯಾಗಿ ಕಾಣಿಸುವುದಿಲ್ಲ. ಬದಲಿಗೆ ನಿಮ್ಮ ಒಂದು ಕೆಟ್ಟತನವನ್ನು ಅಲ್ಲಿ ಪ್ರದರ್ಶಿಸಿದಂತೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.