Home Blog Page 13

ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಅಂತ ನೋಡಿ.!

 

ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ಕೂಡ ಹಣ ಎನ್ನುವಂತದ್ದು ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅದೇ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಅತಿ ಹೆಚ್ಚು ಹಣವನ್ನು ಸಂಪಾದ ನೆ ಮಾಡಬೇಕು ಎನ್ನುವಂತಹ ಆಸೆಯೂ ಕೂಡ ಇರುತ್ತದೆ. ಅದೇ ರೀತಿ ಯಾಗಿ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಎಷ್ಟೇ ಶ್ರಮಪಟ್ಟರು ಸಹ ಅತಿಹೆಚ್ಚಿನ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ.

ಅವರ ಕೆಲಸಕ್ಕೆ ತಕ್ಕಂತೆ ಅವರು ಮಾಡುವಂತಹ ಹಾಗೂ ಅವರ ಬುದ್ಧಿವಂತಿಗೆ ತಕ್ಕಂತೆ ಅವರು ಕೆಲಸ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಕೆಲವು ವಿಧಾನಗಳನ್ನು ಅಂದರೆ ಈ ಉಪಾಯಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದರೆ.

ಈ ಸುದ್ದಿ ಓದಿ:- ಮನೆಯಲ್ಲಿ ಜಿರಳೆ ಇದಿಯಾ.? ಚಿಂತೆ ಬಿಡಿ ಈ ಟಿಪ್ಸ್ ಫಾಲೋ ಮಾಡಿ ಸಾಕು ಜಿರಳೆ ಹುಡುಕಿದರೂ ಸಿಗುವುದಿಲ್ಲ.

ನೀವು ಕೂಡ ಹೆಚ್ಚಿನ ಹಣವನ್ನು ಗಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದೇ ಹೇಳಬಹುದು. ಉದಾಹರಣೆಗೆ ನಾವೆಲ್ಲರೂ ಕೂಡ ಯಾವುದಾದರೂ ಒಂದು ಸಿನಿಮಾದಲ್ಲಿ ಇಂತಹ ಒಂದು ಸಂದರ್ಭವನ್ನು ನೋಡಿರುತ್ತೇವೆ ಅದೇನೆಂದರೆ ಆ ಒಂದು ಸಿನಿಮಾದಲ್ಲಿ ವಿಲನ್ ಆಕ್ಟ್ ಮಾಡಿರುವಂತಹ ವ್ಯಕ್ತಿಯ ಬಳಿ ಅತಿಹೆಚ್ಚಿನ ಹಣಕಾಸು ಇರುತ್ತದೆ.

ಹಾಗೂ ದೊಡ್ಡ ಬಂಗಲೇ ಅತಿ ಹೆಚ್ಚು ಬೆಲೆ ಬಾಳುವಂತಹ ಕಾರು ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಅವನು ಹೆಚ್ಚಿನ ಶ್ರೀಮಂತಿಕೆಯನ್ನು ಹೊಂದಿರುತ್ತಾನೆ. ಆದರೆ ಹೀರೋ ಪಾತ್ರವನ್ನು ನಿರ್ವಹಿಸುತ್ತಿರುವಂತಹ ವ್ಯಕ್ತಿಯ ಬಳಿ ಯಾವುದೇ ರೀತಿಯ ಹಣಕಾಸು ಇರುವುದಿಲ್ಲ ಅವನು ಚಿಕ್ಕಮನೆ ಸಾಧಾರಣ ಜೀವನ ನಡೆಸುತ್ತಿರುತ್ತಾನೆ ಹಾಗೂ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹಿಂದುಳಿದಿರುತ್ತಾನೆ ಎಂದೇ ಹೇಳಬಹುದು.

ಈ ಸುದ್ದಿ ಓದಿ:- ಕಷ್ಟಗಳು ಬಂದಾಗ ಅರಳಿ ಮರದ ಮುಂದೆ ಈ ಮಂತ್ರ 11 ಬಾರಿ ಹೇಳಿ.!

ಆದರೆ ಕೆಲವೊಂದಷ್ಟು ಜನ ಹಣಕಾಸು ಇರುವಂತಹ ವ್ಯಕ್ತಿಯನ್ನು ನೋಡಿದರೆ ಇವನು ಬೇರೆಯವರಿಗೆ ಮೋಸ ಮಾಡಿಯೇ ಹಣವನ್ನು ಸಂಪಾದನೆ ಮಾಡಿರಬಹುದು. ಹೆಚ್ಚು ಹಣಕಾಸಿರುವಂತಹ ವ್ಯಕ್ತಿಯ ಬಳಿ ಯಾವುದೇ ರೀತಿಯಾದ ನೆಮ್ಮದಿ ಇರುವುದಿಲ್ಲ. ಅವನು ಯಾವುದಾದರೂ ಒಂದು ಕೆಟ್ಟ ಕೆಲಸ ವನ್ನು ಮಾಡಿ ಹಣವನ್ನು ಸಂಪಾದನೆ ಮಾಡುತ್ತಿರಬಹುದು.

ಹೀಗೆ ನಾವೇ ಕೆಲವೊಂದಷ್ಟು ಆಲೋಚನೆಗಳನ್ನು ನಮ್ಮ ಮನಸ್ಸಿನಲ್ಲಿ ಮಾಡಿರುತ್ತೇವೆ ಹಣ ಇದ್ದಷ್ಟು ಮನಸ್ಸಿನಲ್ಲಿ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಎನ್ನುವ ಮಾತುಗಳನ್ನು ಸಹ ಕೆಲವೊಂದಷ್ಟು ಜನ ಹೇಳುತ್ತಿರುತ್ತಾರೆ ಇಂತಹ ಮಾತುಗಳನ್ನು ನಾವು ಕೇಳಿಸಿಕೊಂಡಿರುತ್ತೇವೆ.

ಈ ಸುದ್ದಿ ಓದಿ:- ಈ ರಾಶಿಯಲ್ಲಿ ಹುಟ್ಟಿದವರು ನಿಜಕ್ಕೂ ಅದೃಷ್ಟವಂತರು.!

ಆದರೆ ಇಂತಹ ಒಂದು ಸಂದರ್ಭದಲ್ಲಿ ನಾವು ಯಾವ ರೀತಿಯಾದಂತಹ ಮನಸ್ಥಿತಿಯನ್ನು ಹೊಂದಿರಬೇಕು ಎಂದರೆ ನಾವು ಯಾವುದೇ ಒಂದು ವಿಚಾರವನ್ನು ನೋಡಿದರೆ ಅದು ಯಾವ ವಿಧವಾಗಿ ಯಾವ ರೀತಿಯಾಗಿ ನಡಿದಿದೆ ಎನ್ನುವಂತಹ ಕೆಲವೊಂದಷ್ಟು ಆಲೋಚನೆಗಳನ್ನು ನಾವು ವಿರುದ್ಧವಾ ಗಿಯೇ ನೋಡುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಈ ರೀತಿಯ ಆಲೋಚನೆಯನ್ನು ಮಾಡ ಬಾರದು. ಯಾವುದೇ ಸಂದರ್ಭ ಇದ್ದರೂ ಕೂಡ ನಾವು ಧನಾತ್ಮಕವಾಗಿ ಇದು ನಡೆಯುತ್ತದೆ ಇದು ನಡೆದಿರಬಹುದು ನಾನು ಇದನ್ನು ಮಾಡಿ ಇನ್ನು ಅತಿ ಹೆಚ್ಚಿನ ದೊಡ್ಡಮಟ್ಟವನ್ನು ತಲುಪುತ್ತೇನೆ ಹೀಗೆ ಪ್ರತಿಯೊಂದ ರಲ್ಲಿಯೂ ಕೂಡ ಧನಾತ್ಮಕ ಆಲೋಚನೆಗಳನ್ನು ಮಾಡುವುದರಿಂದ ನಾವು ಧನಾತ್ಮಕವಾಗಿಯೇ ಪ್ರತಿಯೊಂದರಲ್ಲಿಯೂ ಕೂಡ ಅಭಿವೃದ್ಧಿ ಯಶಸ್ಸು ಏಳಿಗೆಯನ್ನು ಸಂಪಾದನೆ ಮಾಡಬಹುದಾಗಿದೆ.

ಈ ಸುದ್ದಿ ಓದಿ:- ದೇವರಿಗೆ ಇಡುವ ನೈವೇದ್ಯ ಹೇಗಿರಬೇಕು? ದೇವರ ನೈವೇದ್ಯವನ್ನು ಹಾಗೇ ಇಟ್ಟರೆ ಏನಾಗುತ್ತೆ ? ದೇವರಿಗೆ ಇಟ್ಟ ನೈವೇದ್ಯ ಇರುವೆಗಳು ತಿಂದರೆ.!

ಅದೇ ರೀತಿ ಯಾಗಿ ನಾವು ನಮ್ಮ ಜೀವನದಲ್ಲಿ ಅತಿಹೆಚ್ಚಿನ ಹಣಕಾಸಿನ ಸಂಪಾದನೆ ಮಾಡಬೇಕು ಎಂದರೆ ನಮಗೆ ಎಷ್ಟೇ ಕಷ್ಟ ಇದ್ದರೂ ದೇವರು ನನಗೆ ಹಣಕಾಸನ್ನು ಕೊಟ್ಟಿಲ್ಲ ನನಗೆ ದೇವರು ಕಷ್ಟ ಕೊಟ್ಟಿದ್ದಾನೆ ಈ ಪ್ರಪಂಚ ನನಗೆ ಮೋಸ ಮಾಡಿದೆ ಎನ್ನುವಂತಹ ಮಾತುಗಳನ್ನು ಹೇಳಿಕೊಳ್ಳುತ್ತಿರು ತ್ತೇವೆ ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಹೇಳಿಕೊಳ್ಳ ಬಾರದು.

ಅದರ ಬದಲಾಗಿ ದೇವರು ನನಗೆ ಎಲ್ಲವನ್ನು ಕರುಣಿಸಿದ್ದಾನೆ ಇಡೀ ವಿಶ್ವಕ್ಕೆ ನನ್ನ ಧನ್ಯವಾದಗಳು ನನ್ನ ಬಳಿ ಸಾಕಷ್ಟು ಹಣಕಾಸು ಇದೆ ಎನ್ನುವಂತಹ ವಿಚಾರಗಳನ್ನು ನಾವು ಹೇಳಿಕೊಳ್ಳುತ್ತಲೇ ಇರಬೇಕು ಆಗ ಮಾತ್ರ ನಮಗೆ ತಿಳಿಯದ ಹಾಗೆ ಒಂದು ಚಮತ್ಕಾರಿ ರೀತಿಯಲ್ಲಿ ಘಟನೆಗಳು ನಡೆಯುತ್ತವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ಯೋಗವನ್ನು ಮಾಡಿದ್ರೆ ಮಂಡಿ ನೋವು ಮಾಯವಾಗುತ್ತೆ.!

 

ಇತ್ತೀಚಿನ ದಿನದಲ್ಲಿ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೂ ಕೂಡ ಮಂಡಿ ನೋವಿನ ಸಮಸ್ಯೆ ಎನ್ನುವುದು ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ ನಮ್ಮ ಜಾಯಿಂಟ್ ಗಳಲ್ಲಿಯೂ ಲ್ಯೂಬ್ರಿಕೆಷನ್ ಫ್ಲೂಯಿಡ್ ಕಡಿಮೆಯಾದ ಸಂದರ್ಭದಲ್ಲಿ ನಾವು ಮಂಡಿಯನ್ನು ಬಗ್ಗಿಸುವುದು ಕಾಲನ್ನು ಮಡಿಸುವುದು ಇಂತಹ ಒಂದು ಸಂದರ್ಭದಲ್ಲಿ ಆ ಒಂದು ಸ್ಥಳದಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಇದನ್ನೇ ನಾವು ಮಂಡಿ ನೋವು ಎಂದು ಕರೆಯುತ್ತೇವೆ. ಹಾಗಾಗಿ ನಮ್ಮ ಮಂಡಿ ನೋವಿನ ಸಮಸ್ಯೆ ಯನ್ನು ಕೆಲವೊಂದಷ್ಟು ಯೋಗವನ್ನು ಮಾಡುವುದರ ಮೂಲಕ ಈ ಒಂದು ಸಮಸ್ಯೆಗೆ ಪರಿಹಾರವನ್ನು ನಾವು ಕಂಡುಕೊಳ್ಳಬಹುದು. ನಮ್ಮ ಮಂಡಿಗೆ ಅತಿ ಹೆಚ್ಚಿನ ಆಸರೆಯನ್ನು ಕೊಡುತ್ತಿರುವಂತಹ ಜಾಗ ಯಾವುದು ಎಂದರೆ ನಮ್ಮ ತೊಡೆಯ ಭಾಗ ಹಾಗೂ ನಮ್ಮ ಮಂಡಿಯ ಕೆಳಭಾಗ.

ಹಾಗಾಗಿ ಈ ಒಂದು ಭಾಗವನ್ನು ನಾವು ಹೆಚ್ಚು ಶಕ್ತಿಯುತವಾಗಿ ಇಟ್ಟುಕೊಂಡರೆ ನಮಗೆ ಯಾವುದೇ ಕಾರಣಕ್ಕೂ ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ಈ ಒಂದು ಜಾಗವನ್ನು ನಾವು ಶಕ್ತಿಯುತವಾಗಿ ಆರೋಗ್ಯಯುತವಾಗಿ ಇಟ್ಟುಕೊಳ್ಳಬೇಕು ಎಂದರೆ ನಮ್ಮ ಎರಡು ಕಾಲುಗಳನ್ನು ಜೋಡಿಸಿ ಎರಡು ಹಿಮ್ಮಡಿಗಳನ್ನು ಹತ್ತಿರದಲ್ಲಿ ಇಟ್ಟು ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ನಲ್ಲಿ ಸುತ್ತಿಸಬೇಕು.

ಈ ರೀತಿ ಮಾಡುವುದರಿಂದ ಈ ಎರಡು ಜಾಗಕ್ಕೂ ಕೂಡ ಹೆಚ್ಚಿನ ಶಕ್ತಿ ಎನ್ನುವುದು ಉಂಟಾಗುತ್ತದೆ. ಇದರಿಂದ ಮಂಡಿ ನೋವಿನ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಸ್ವಲ್ಪ ಪ್ರಮಾಣದ ಆಸರೆ ಎನ್ನುವುದು ಸಿಕ್ಕಂತೆ ಆಗುತ್ತದೆ. ಈ ಒಂದು ಯೋಗವನ್ನು ಪ್ರತಿಯೊಬ್ಬರೂ ಕೂಡ ಮಾಡಬಹುದು.

ಯಾವ ಸಮಯದಲ್ಲಿ ಬೇಕಾದರೂ ಸಹ ನೀವು ಮಾಡಬಹುದು. ಅದ ರಲ್ಲೂ ಮುಂಜಾನೆಯ ಸಮಯ ಇಂತಹ ಕೆಲವೊಂದಷ್ಟು ಯೋಗಾ ಭ್ಯಾಸಗಳನ್ನು ಮಾಡುವುದರಿಂದ ಮತ್ತಷ್ಟು ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದು ನಮ್ಮ ಉತ್ತಮ ಆರೋಗ್ಯಕ್ಕೆ ಉತ್ತಮವಾದ ವಿಧಾನ ಎಂದು ಹೇಳಿದರೆ ತಪ್ಪಾಗುವುದಿಲ್ಲ.

* ಈಗಾಗಲೇ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಈಗ ನಾವು ಹೇಳುವಂತಹ ಈ ಒಂದು ಯೋಗವನ್ನು ಮಾಡುವುದರಿಂದ ಮಂಡಿ ನೋವಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅದು ಹೇಗೆ ಎಂದರೆ ನಿಮ್ಮ ಒಂದು ಕಾಲನ್ನು ಮೇಲಕ್ಕೆ ಎತ್ತಿ ನಿಮ್ಮ ಎರಡು ಕೈಗಳ ಸಹಾಯದಿಂದ ನಿಮ್ಮ ತೊಡೆಯ ಭಾಗಗಳನ್ನು ಹಿಡಿದುಕೊಳ್ಳ ಬೇಕು. ಈ ರೀತಿ ಹಿಡಿದುಕೊಂಡು ಮೇಲೆ ಹೇಳಿದಂತೆ ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ತಿರುಗಿಸಬೇಕು.

ಎರಡು ಕಾಲುಗಳನ್ನು ಸಹ ನೀವು ಈ ರೀತಿ ಮಾಡುವುದರಿಂದ ಹಾಗೂ ಸ್ವಲ್ಪ ಸಮಯ ವಿಶ್ರಾಂತಿಯನ್ನು ಪಡೆದು ಮತ್ತೆ ಮಾಡುವುದರಿಂದ ನೀವು ಮಂಡಿ ನೋವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳ ಬಹುದು. ಇದನ್ನು ಸಹ ಪ್ರತಿಯೊಬ್ಬರು ಮಾಡಬಹುದಾಗಿದ್ದು ಅತಿ ಹೆಚ್ಚು ವಯಸ್ಸಾಗಿರುವವರು ಇದನ್ನು ಮಾಡಲು ಸಾಧ್ಯವಿಲ್ಲ ಎನ್ನುವವರು ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದು ಉತ್ತಮ.

* ಮೇಲೆ ಹೇಳಿದ ಈ ಎರಡು ವಿಧಾನಗಳನ್ನು ಅನುಸರಿಸಲು ಸಾಧ್ಯವಾಗಲಿಲ್ಲ ಎನ್ನುವವರು ಈಗ ನಾವು ಹೇಳುವ ಈ ವಿಧಾನ ಅನುಸರಿಸು ವುದು ಉತ್ತಮ. ಮೊದಲು ನೇರವಾಗಿ ನಿಂತುಕೊಳ್ಳಬೇಕು ಆನಂತರ ಉಸಿರನ್ನು ತೆಗೆದುಕೊಳ್ಳುತ್ತಾ ನಿಮ್ಮ ಹಿಮ್ಮಡಿಯ ಭಾಗವನ್ನು ಮೇಲಕ್ಕೆ ಎತ್ತಬೇಕು‌

ಹಾಗೂ ಉಸಿರನ್ನು ಬಿಡುತ್ತ ನಿಮ್ಮ ಹಿಮ್ಮಡಿಯನ್ನು ನೆಲಕ್ಕೆ ತಾಕಿಸಬೇಕು ಈ ರೀತಿಯಾಗಿ ಐದರಿಂದ ಹತ್ತು ನಿಮಿಷ ಮಾಡುತ್ತಾ ಬರುವುದರಿಂದ ಮಂಡಿ ನೋವಿಗೆ ಪರಿಹಾರವನ್ನು ಕಂಡುಕೊಳ್ಳ ಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮನೆಯಲ್ಲಿ ಜಿರಳೆ ಇದಿಯಾ.? ಚಿಂತೆ ಬಿಡಿ ಈ ಟಿಪ್ಸ್ ಫಾಲೋ ಮಾಡಿ ಸಾಕು ಜಿರಳೆ ಹುಡುಕಿದರೂ ಸಿಗುವುದಿಲ್ಲ.

 

ಮನೆ ಎಂದ ಮೇಲೆ ಅಲ್ಲಿ ಹಲವಾರು ಕ್ರಿಮಿಕೀಟಗಳು ಕೆಲವೊಂದಷ್ಟು ಜಿರಳೆಗಳು ಪಲ್ಲಿಗಳು ಇವೆಲ್ಲವೂ ಕೂಡ ಇರುವುದು ಸರ್ವೇಸಾಮಾನ್ಯ ಆದರೆ ಇವುಗಳನ್ನು ನಾವು ದೂರ ಮಾಡುವುದಕ್ಕೆ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ಉಪ ಯೋಗಿಸಿ ಅವುಗಳನ್ನು ದೂರ ಮಾಡುತ್ತಿರುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಆ ರೀತಿಯಾದಂತಹ ತಪ್ಪು ವಿಧಾನವನ್ನು ಅನುಸರಿಸ ಬಾರದು ಏಕೆ ಎಂದರೆ ಆ ಒಂದು ಕೆಮಿಕಲ್ ಪದಾರ್ಥದಲ್ಲಿ ಹಲವಾರು ರೀತಿಯ ವಿಷಕಾರಿ ಪದಾರ್ಥಗಳು ಇರುವುದರಿಂದ ಅದೇನಾದರೂ ಬೇರೆ ಆಹಾರ ಪದಾರ್ಥದ ಮೇಲೆ ಬಿದ್ದು ಅದನ್ನು ನಾವು ತಿಂದರೆ ನಮ್ಮ ಆರೋಗ್ಯದ ಮೇಲೆ ಅದು ಅತಿ ಹೆಚ್ಚಿನ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.

ಆದ್ದರಿಂದ ಅವುಗಳನ್ನು ಉಪಯೋಗಿಸುವುದು ತಪ್ಪು ಅದರಲ್ಲೂ ಮಕ್ಕಳು ಇರುವಂತಹ ಮನೆಯಲ್ಲಿ ಇಂತಹ ವಿಧಾನ ಅನುಸರಿಸುವುದು ದೊಡ್ಡ ತಪ್ಪು. ಬದಲಿಗೆ ಕೆಲವೊಂದಷ್ಟು ಸಮಸ್ಯೆಗಳನ್ನು ಅಂದರೆ ನಮ್ಮ ಮನೆಯಲ್ಲಿ ಕೆಲವೊಂದಷ್ಟು ಟಿಪ್ಸ್ ಗಳನ್ನು ನಾವು ಅನುಸರಿಸುವುದರಿಂದ ಯಾವುದೇ ರೀತಿಯಾದಂತಹ ತೊಂದರೆ ಇಲ್ಲದೆ ಸುಲಭವಾಗಿ ನಾವು ಆ ಒಂದು ಸಮಸ್ಯೆಗೆ ಪರಿಹಾರ ಎನ್ನುವುದನ್ನು ನಾವೇ ಮಾಡಿಕೊಳ್ಳಬಹುದು.

ಹಾಗಾದರೆ ಈ ದಿನ ಅಡುಗೆ ಮನೆಯ ವಿಚಾರವಾಗಿ ಹಾಗೂ ಮನೆಯಲ್ಲಿ ಯಾವ ಕೆಲವೊಂದು ಕೆಲಸಗಳನ್ನು ಹೇಗೆ ಸುಲಭವಾಗಿ ಮಾಡಬಹುದು ಹಾಗೂ ಅದನ್ನು ನಾವು ಹೇಗೆ ಮಾಡುವುದರಿಂದ ಆ ಕೆಲಸ ನಮಗೆ ಪ್ರಯೋಜನಕಾರಿಯಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತೆ ಅಡುಗೆ ಮನೆಯ ಕೆಲವೊಂದಷ್ಟು ಟಿಪ್ಸ್ ಗಳನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಈಗ ಅತಿ ಹೆಚ್ಚು ಬಿಸಿಲು ಇರುವುದರಿಂದ ಗಿಡಗಳಿಗೆ ಎಷ್ಟೇ ನೀರು ಹಾಕಿದರೂ ಅದು ಬೇಗನೆ ಹೀರಿಕೊಳ್ಳುತ್ತದೆ ಅಂದರೆ ಹೆಚ್ಚಿನ ಸಮಯ ದವರೆಗೆ ಗಿಡದ ಬುಡದಲ್ಲಿ ನೀರಿನ ಅಂಶ ಇರುವುದಿಲ್ಲ. ಇದರಿಂದ ಗಿಡಗಳು ಬೇಗನೆ ಒಣಗುತ್ತಿರುತ್ತದೆ ಆದರೆ ಇದಕ್ಕೆ ಪರಿಹಾರವಾಗಿ ನಾವು ಕಾಯಿಯನ್ನು ಬಿಡಿಸುವಂತಹ ಗುಂಜು.

ಇದನ್ನು ನಿಮ್ಮ ಗಿಡದ ಬುಡಕ್ಕೆ ಹಾಕಿ ಅದರ ಮೇಲೆ ನೀರನ್ನು ಹಾಕುವುದರಿಂದ ಗಿಡದ ಬುಡದಲ್ಲಿ ಹೆಚ್ಚಿನ ಸಮಯದವರೆಗೆ ನೀರಿನ ಅಂಶ ಇರುತ್ತದೆ. ನೀರನ್ನು ಹೀರಿ ಕೊಳ್ಳುವಂತಹ ಶಕ್ತಿ ಆ ಒಂದು ಕಾಯಿ ಗುಂಜಿಗೆ ಇರುವುದರಿಂದ ಇದನ್ನು ನಿಮ್ಮ ಗಿಡದ ಬುಡಗಳಿಗೆ ಹಾಕಿ ನೀರನ್ನು ಹಾಕುವುದು ತುಂಬಾ ಒಳ್ಳೆಯದು.

* ಸಾಮಾನ್ಯವಾಗಿ ನಾವು ನಮ್ಮ ಕಾಲುಗಳಲ್ಲಿ ಉಂಟಾದಂತಹ ಬಿರುಕುಗಳನ್ನು ದೂರ ಮಾಡುವುದಕ್ಕೆ ಹಲವಾರು ಕ್ರೀಮ್ ಗಳನ್ನು ಹಚ್ಚುತ್ತೇವೆ. ಅದರ ಬದಲು ಒಂದು ಬಕೆಟ್ ನಲ್ಲಿ ಉಗುರು ಬೆಚ್ಚಗಿನ ನೀರನ್ನು ಹಾಕಿ ಅದಕ್ಕೆ ಒಂದರಿಂದ ಎರಡು ಚಮಚ ಕಲ್ಲುಪ್ಪನ್ನು ಹಾಕಿ ಚೆನ್ನಾಗಿ ಕರಗಿಸಿಕೊಳ್ಳಬೇಕು ಆನಂತರ 10 ನಿಮಿಷ ನಿಮ್ಮ ಕಾಲುಗಳನ್ನು ಅದರಲ್ಲಿ ಇಟ್ಟು ಆನಂತರ ನಿಮ್ಮ ಕಾಲನ್ನು ಚೆನ್ನಾಗಿ ತೊಳೆದು ವಿಕ್ಸ್ ಬೇಬಿ ರಬ್ ಅನ್ನು ಹಾಕುವುದರಿಂದ ನಿಮ್ಮ ಒಡೆದ ಕಾಲು ಅಂದರೆ ಕಾಲುಗಳಲ್ಲಿ ಇರುವಂತಹ ಬಿರುಕುಗಳು ಕಡಿಮೆಯಾಗುತ್ತಾ ಬರುತ್ತದೆ.

* ಜಿರಳೆಗಳನ್ನು ಓಡಿಸುವುದಕ್ಕೆ ಮೊದಲು ಸ್ವಲ್ಪ ಪ್ರಮಾಣದ ಬೇವಿನ ಸೊಪ್ಪನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಆನಂತರ ಅದಕ್ಕೆ 1 ರಿಂದ 2 ಚಮಚ ಗೋಧಿ ಹಿಟ್ಟು ಹಾಗೂ 1 ಚಮಚ ಟೀ ಪುಡಿ ಹಾಗೂ 2 ಚಮಚ ಬೋರಿಕ್ ಆಸಿಡ್ ಪೌಡರ್ ಹಾಗೂ ಚಿಟಿಕೆ ಅಡುಗೆ ಸೋಡಾ ಇಷ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಜಿರಳೆ ಓಡಾಡುವ ಸ್ಥಳಕ್ಕೆ ಇಡುವುದರಿಂದ ಅದನ್ನು ಜಿರಳೆ ತಿನ್ನುವುದರಿಂದ ಅದು ಸಾಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕಷ್ಟಗಳು ಬಂದಾಗ ಅರಳಿ ಮರದ ಮುಂದೆ ಈ ಮಂತ್ರ 11 ಬಾರಿ ಹೇಳಿ.!

 

ಜೀವನದಲ್ಲಿ ಬರುವ ದೊಡ್ಡ ದೊಡ್ಡ ಕಷ್ಟಗಳಿಗೆ ಪ್ರತಿಯೊಬ್ಬರೂ ಕೂಡ ಪರಿಹಾರದ ದಾರಿಯನ್ನೇ ಹುಡುಕುತ್ತಾರೆ. ಕೆಲವರಿಗೆ ಹಣಕಾಸಿನ ಸಮಸ್ಯೆ ಇದ್ದರೆ ಇನ್ನೂ ಕೆಲವರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಇರುತ್ತದೆ. ಚೆನ್ನಾಗಿ ಓದುತ್ತಿದಂತಹ ಮಗ ಅಥವಾ ಮಗಳು ಓದು ನಿಲ್ಲಿಸಿದರೆ ಪರಿಹಾರವೇನು.

ಎಷ್ಟೇ ದುಡಿದರೂ ನೆಮ್ಮದಿ ಇಲ್ಲ ಇದಕ್ಕೆ ಪರಿಹಾರವೇನು. ಸಂಸಾರದಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಉಂಟಾ ದಂತಹ ಸಂದರ್ಭದಲ್ಲಿ ಹೀಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ನಾವು ಅದನ್ನು ದೂರ ಮಾಡಿಕೊಳ್ಳಬೇಕು ಎಂದರೆ ಕೆಲವೊಂದಷ್ಟು ದೈವ ಮಾರ್ಗದ ಪರಿಹಾರಗಳನ್ನು ತಪ್ಪದೇ ಪಾಲಿಸಬೇಕು. ನಿಮಗೆ ದೊಡ್ಡ ದೊಡ್ಡ ಸಮಸ್ಯೆಗಳು ಬಂದಾಗ ಏನು ಮಾಡಬೇಕು ಎಂದು ತೋಚದೆ ಇದ್ದಾಗ.

ಯಾವುದಾದರೂ ಗೊಂದಲಗಳು ಉಂಟಾದಾಗ, ಯಾವ ನಿರ್ಧಾರ ಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯದಿದ್ದಾಗ ತಪ್ಪದೇ ಈಗ ನಾವು ಹೇಳುವಂತಹ ಈ ಒಂದು ಪರಿಹಾರ ಮಾರ್ಗವನ್ನು ಮಾಡಿ ಕೊಳ್ಳುವುದು ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಪ್ರತಿಯೊಂದು ಗೊಂದಲ ಸಮಸ್ಯೆ ಕಷ್ಟಗಳಿಗೂ ಕೂಡ ಪರಿಹಾರ ಎನ್ನುವುದು ಸಿಗುತ್ತದೆ‌.

ಹಾಗಾದರೆ ಯಾವ ಒಂದು ದಿನ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಹಾಗೂ ಯಾವ ಸಮಯದಲ್ಲಿ ಯಾವ ವಿಧಾನ ಅನುಸರಿಸುವುದರಿಂದ ನಾವು ಈ ಒಂದು ಪರಿಹಾರ ಮಾರ್ಗವನ್ನು ಕಂಡುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಅರಳಿ ಮರದ ಎದುರಿಗೆ ನಿಂತು 11 ಬಾರಿ ಈ ಒಂದು ಮಂತ್ರವನ್ನು ಹೇಳಿಕೊಳ್ಳಬೇಕು. ಅರಳಿ ವೃಕ್ಷ ಎನ್ನುವುದು ಸಾಕ್ಷಾತ್ ವಿಷ್ಣು ಹಾಗೂ ತಾಯಿ ಲಕ್ಷ್ಮಿ ದೇವಿ ನೆಲೆಸಿರುವಂತಹ ದೇವರ ವೃಕ್ಷ ಎಂದು ನಂಬಲಾಗಿದೆ. ಇಂತಹ ಒಂದು ವೃಕ್ಷಕ್ಕೆ ಪ್ರದಕ್ಷಿಣೆ ಮಾಡುವುದು ಹಾಗೂ ಈ ಒಂದು ಮರದ ಕೆಳಗೆ ಮಾಡುವಂತಹ ದೀಪಾರಾಧನೆಗಳು ವಿಶೇಷವಾದ ಪುಣ್ಯಫಲಗಳನ್ನು ನೀಡುತ್ತದೆ.

ಇಂತಹ ಅರಳಿ ಮರದ ಮುಂದೆ ಈಗ ನಾವು ಹೇಳುವಂತಹ ಈ ಒಂದು ಮಂತ್ರವನ್ನು ಹೇಳಬೇಕು. ಹಾಗಾದರೆ ಆ ಒಂದು ಮಂತ್ರ ಯಾವುದು ಎಂದು ನೋಡುವುದಾದರೆ ” ಶ್ರೀ ರಾಮ ಜಯ ರಾಮ ಜಯ ಜಯ ರಾಮ”. ಉದಾಹರಣೆಗೆ ಯಾವುದೋ ಒಬ್ಬ ವ್ಯಕ್ತಿಗೆ ತನ್ನ ಜೀವನದಲ್ಲಿ ಯಾವುದೋ ಒಂದು ರೀತಿಯ ಸಮಸ್ಯೆ ಎದುರಾಗಿದೆ.

ಹಾಗೂ ಆ ಒಂದು ಸಮಸ್ಯೆಗೆ ಸರಿಯಾದಂತಹ ತೀರ್ಮಾನವನ್ನು ಅವನು ತೆಗೆದುಕೊಳ್ಳಬೇಕು ಎಂಬ ಗೊಂದಲ ಇದ್ದರೆ ಅವನು ಯಾವುದಾದರೂ ದಿನ ಬೆಳಗಿನ ಸಮಯ ಅರಳಿ ಮರದ ಮುಂದೆ ನೇರವಾಗಿ ನಿಂತು ಈ ಒಂದು ಮಂತ್ರವನ್ನು 11 ಬಾರಿ ಹೇಳಬೇಕು. ಈ ರೀತಿ ಹೇಳಿಕೊಂಡ ಮೇಲೆ ನಿಮ್ಮ ಒಂದು ಸಮಸ್ಯೆ ಗೊಂದಲಗಳಿಗೆ ಉತ್ತಮವಾದಂತಹ ಪರಿಹಾರ ಮಾರ್ಗ ಎನ್ನುವುದು ಸಿಗುತ್ತದೆ.

ಅದೆಲ್ಲದಕ್ಕೂ ಕೂಡ ಸಾಕ್ಷಾತ್ ವಿಷ್ಣು ದೇವರು ಉತ್ತಮವಾದಂತಹ ದಾರಿಯನ್ನು ತೋರಿಸುತ್ತಾರೆ. ದಾರದ ಉಂಡೆಯಂತೆ ಸುತ್ತಿಕೊಂಡಿ ರುವಂತಹ ಸಮಸ್ಯೆಗಳಿಂದ ಹೊರಬರಲು ಬೇರೆ ದಾರಿಯನ್ನುವುದು ನಿಮಗೆ ಕಾಣಿಸುತ್ತದೆ. ಮತ್ತೊಂದು ಉದಾಹರಣೆ ನೋಡೋದಾದರೆ.

ನೀವು ಏನಾದರೂ ಒಂದು ದೊಡ್ಡ ವ್ಯಾಪಾರ ವ್ಯವಹಾರಕ್ಕೆ ಕೈ ಹಾಕಿ ಅದರಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿದೆ ಎನ್ನುವಂತಹ ಸಂದರ್ಭದಲ್ಲಿಯೂ ಕೂಡ ನೀವು ಈ ಒಂದು ವಿಧಾನವನ್ನು ಅನುಸರಿಸುವುದರಿಂದ ನೀವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ.

ಯಾವುದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು ಕೂಡ ಅದಕ್ಕೆ ಉತ್ತಮವಾದ ಪರಿಹಾರ ಮಾರ್ಗ ಎನ್ನುವುದು ಸಿಗುತ್ತದೆ. ಆದ್ದರಿಂದ ಯಾರೆಲ್ಲ ತಮ್ಮ ಜೀವನದಲ್ಲಿ ಎಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು ಎಂದರೆ ಈ ಮಾರ್ಗ ಅನುಸರಿಸುವುದು ಉತ್ತಮ.

ಒಡೆದ ಹಾಲಿನಿಂದ ಮನೆಯಲ್ಲೇ ಪನ್ನೀರ್ ಮಾಡುವ ವಿಧಾನ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪನ್ನೀರ್ ಅನ್ನು ತಮ್ಮ ಆಹಾರ ಪದ್ಧತಿಯಲ್ಲಿ ಉಪಯೋಗಿಸುವುದು ತುಂಬಾ ಒಳ್ಳೆಯದು. ಪನ್ನೀರ್ ವಿಟಮಿನ್ ಡಿ ಯಂತಹ ಪ್ರಮುಖ ಜೀವಸತ್ವಗಳನ್ನು ಹೊಂದಿರುತ್ತದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಮತ್ತು ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ನರಗಳ ಕಾರ್ಯ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಗತ್ಯವಾದ ವಿಟಮಿನ್ ಬಿ 12 ಅನ್ನು ಹೊಂದಿರುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಪನ್ನೀರ್ ಅನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುವುದು ತುಂಬಾ ಒಳ್ಳೆಯದು ಅದರಲ್ಲೂ ವಯಸ್ಸಾಗಿರುವಂತಹ ಹಾಗೂ ಕೆಲವೊಂದಷ್ಟು ಜನರಲ್ಲಿ ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆ ಅಂತವರು ಪನ್ನೀರ್ ಅನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳ ಆರೋಗ್ಯವನ್ನು ಇದು ಕಾಪಾಡುತ್ತದೆ.

ಈ ಸುದ್ದಿ ಓದಿ:- ಈ ರಾಶಿಯಲ್ಲಿ ಹುಟ್ಟಿದವರು ನಿಜಕ್ಕೂ ಅದೃಷ್ಟವಂತರು.!

ಹಾಗಾದಈ ಈ ದಿನ ಅಂಗಡಿಗಳಲ್ಲಿ ಪನ್ನೀರ್ ಅನ್ನು ಖರೀದಿ ಮಾಡುವು ದರ ಬದಲು ನೀವೇ ನಿಮ್ಮ ಮನೆಯಲ್ಲಿ ಹಾಲನ್ನು ಉಪಯೋಗಿಸಿ ಕೊಳ್ಳುವುದರ ಮೂಲಕ ಶುದ್ಧವಾದoತಹ ರುಚಿಯಾದಂತಹ ಪನ್ನೀರ್ ಅನ್ನು ನೀವೇ ಸುಲಭವಾಗಿ ನಿಮ್ಮ ಮನೆಯಲ್ಲಿ ತಯಾರಿಸಿ ಕೊಳ್ಳಬಹುದು. ಹಾಗಾದರೆ ಈ ದಿನ ಪನ್ನೀರನ್ನು ಹೇಗೆ ಮಾಡುವುದು ಹಾಗೂ ಒಡೆದ ಹಾಲಿನಿಂದಲೂ ಕೂಡ ಪನ್ನೀರನ್ನು ಹೇಗೆ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿ ಯೋಣ.

* ಮೊದಲು ನೀವು ಶುದ್ಧವಾದoತಹ ಹಾಲನ್ನು ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಬಿಸಿ ಮಾಡಲು ಇಡಬೇಕು. ಅದರಲ್ಲಿ ಯಾವುದೇ ರೀತಿಯ ನೀರಿನ ಅಂಶ ಇಲ್ಲದೆ ಇರುವ ಹಾಗೆ ಅದರಲ್ಲಿರುವಂತಹ ನೀರಿನ ಅಂಶ ಹೋಗುವ ತನಕ ಅದನ್ನು ಚೆನ್ನಾಗಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಈ ಸಮಯದಲ್ಲಿ ಕಸ ಗುಡಿಸಿದರೆ 8 ವರ್ಷ ಕಷ್ಟ ತಪ್ಪೋಲ್ಲ.

ಆನಂತರ ಆ ಹಾಲಿಗೆ ಒಂದು ನಿಂಬೆಹಣ್ಣಿನ ರಸವನ್ನು ಚೆನ್ನಾಗಿ ಬೇರ್ಪಡಿಸಿಕೊಂಡು ಅದನ್ನು ಶೋಧಿಸಿಕೊಂಡು ಆ ಒಂದು ಹಾಲಿಗೆ ಹಾಕಿ ಕೈಯಾಡಬೇಕು. ಈ ರೀತಿ ಮಾಡುವುದರಿಂದ ಹಾಲು ಒಡೆದು ಅದು ಪನ್ನೀರ್ ರೂಪಕ್ಕೆ ತಿರುಗುತ್ತದೆ. ನಿಮಗೆ ನಿಂಬೆಹಣ್ಣು ಸಾಕಾಗಲಿಲ್ಲ ಎಂದರೆ ಮತ್ತೆ ಒಂದು ನಿಂಬೆಹಣ್ಣನ್ನು ಕೂದು ರಸವನ್ನು ಹಾಕಿಕೊಳ್ಳುವುದರ ಮೂಲಕ ಇನ್ನು ಹೆಚ್ಚಿನ ಪನ್ನೀರ್ ಅನ್ನು ನೀವು ಪಡೆಯಬಹುದು.

ಈ ರೀತಿ ಹೊಡೆದಂತಹ ಹಾಲನ್ನು ಒಂದು ಕಾಟನ್ ಬಟ್ಟೆಯಲ್ಲಿ ಹಾಕಿ ಶೋಧಿಸಿಕೊಳ್ಳಬೇಕು ನಂತರ ಅದರ ಮೇಲೆ ನೀರನ್ನು ಎರಡರಿಂದ ಮೂರು ಬಾರಿ ಹಾಕಿ ಚೆನ್ನಾಗಿ ತೊಳೆಯಬೇಕು ಏಕೆಂದರೆ ಅದರಲ್ಲಿ ನಿಂಬೆಹಣ್ಣನ್ನು ಹಾಕಿರುವುದರಿಂದ ಅದರಲ್ಲಿ ಹುಳಿ ಅಂಶ ಇರುತ್ತದೆ ಎನ್ನುವ ಕಾರಣದಿಂದ.

ಈ ಸುದ್ದಿ ಓದಿ:- ಪ್ಲಾಸ್ಟಿಕ್ ಮುರಿದ ಮಗ್ ಬಕೆಟ್ ಗಳನ್ನು ಜೋಡಿಸುವ ಸುಲಭ ವಿಧಾನ.!

ಈ ರೀತಿ ತೊಳೆದುಕೊಂಡಂತಹ ಪನ್ನೀರ್ ಅನ್ನು ನಿಮಗೆ ಯಾವ ಶೇಪ್ ಬೇಕೋ ಆ ಒಂದು ಶೇಪ್ ಗೆ ಬಟ್ಟೆಯಲ್ಲಿ ಮಡಚಿಟ್ಟು ಅದರ ಮೇಲೆ ಒಂದು ತಟ್ಟೆ ಇಟ್ಟು ಅದರ ಮೇಲೆ ಭಾರವಾದಂತಹ ಯಾವುದಾದರೂ ವಸ್ತುವನ್ನು ಎರಡರಿಂದ ಮೂರು ಗಂಟೆಗಳ ಕಾಲ ಹಾಗೆ ಬಿಡಬೇಕು. ಅದರಲ್ಲಿ ಇರುವಂತಹ ನೀರಿನ ಅಂಶ ಸಂಪೂರ್ಣವಾಗಿ ಹೋಗುವ ತನಕ ಹಾಗೆ ಬಿಟ್ಟು ಆನಂತರ ಅದನ್ನು ನಿಮಗೆ ಯಾವ ಶೇಪ್ ಬೇಕೋ ಆ ಒಂದು ಶೇಪ್ ಗೆ ನೀವು ಪನ್ನೀರ್ ಅನ್ನು ಕತ್ತರಿಸಿಕೊಳ್ಳಬಹುದು.

ಈ ರೀತಿ ತಯಾರಿಸಿದಂತಹ ಪನ್ನೀರ್ ಅನ್ನು ನೀವು ಫ್ರಿಜ್ ನಲ್ಲಿ ಇಟ್ಟು ಕೊಂಡು ಸಹ ಬಳಸಬಹುದು ಈ ಒಂದು ವಿಧಾನ ಬಹಳ ಸುಲಭ ವಾಗಿದ್ದು ಅಂಗಡಿಗಳಲ್ಲಿ ಖರೀದಿ ಮಾಡುವುದರ ಬದಲು ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ. ಮೇಲೆ ಹೇಳಿದಂತೆ ಹೊಡೆದಿರುವಂತಹ ಹಾಲನ್ನು ಸಹ ಇದೇ ವಿಧಾನ ಅನುಸರಿಸಿ ಪನ್ನೀರ್ ತಯಾರಿಸಿಕೊಳ್ಳಬಹುದು.

ಈ ರಾಶಿಯಲ್ಲಿ ಹುಟ್ಟಿದವರು ನಿಜಕ್ಕೂ ಅದೃಷ್ಟವಂತರು.!

 

2024 ಈ ವರ್ಷ ಏಪ್ರಿಲ್ 23ನೇ ತಾರೀಖಿನಿಂದ ಮುಂದೆ ಬರುವ 2033ವರೆಗೆ ಅಂದರೆ ಮಧ್ಯದಲ್ಲಿ ಬರುವ 9 ವರ್ಷಗಳ ಕಾಲದಲ್ಲಿ ಸಾಕಷ್ಟು ಹಣಕಾಸನ್ನು ಸಂಪಾದನೆ ಮಾಡುವುದರ ಜೊತೆಗೆ ನೂರು ಕೋಟಿ ಆಸ್ತಿಯ ಒಡೆಯರಾಗುವುದು ಖಂಡಿತಾ. ಹಾಗಾದರೆ ಇಷ್ಟೆಲ್ಲಾ ಅನುಕೂಲಗಳನ್ನು ಪಡೆದುಕೊಳ್ಳುತ್ತಿರುವಂತಹ ಆ ರಾಶಿಯವರು ಯಾರು ಹಾಗೂ ಅವರು ಈ ಒಂದು ಸಂದರ್ಭದಲ್ಲಿ ಏನೆಲ್ಲಾ ಅಭಿವೃದ್ಧಿ ಯಶಸ್ಸನ್ನು ಪಡೆದುಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.

ಅದಕ್ಕೂ ಮೊದಲು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಸಂದರ್ಭದಲ್ಲಿ ಯಾವ ರೀತಿಯ ಒಳ್ಳೆಯ ನಿರ್ಧಾರ ಗಳನ್ನು ಉತ್ತಮವಾದಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಹಾಗೂ ಯಾವ ಸಂದರ್ಭದಲ್ಲಿ ನಾವು ಯಾವ ರೀತಿಯಾಗಿ ಬದುಕ ಬೇಕು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಈ ಸಮಯದಲ್ಲಿ ಕಸ ಗುಡಿಸಿದರೆ 8 ವರ್ಷ ಕಷ್ಟ ತಪ್ಪೋಲ್ಲ.

ಕೆಲವೊಂದಷ್ಟು ಜನ ತಮ್ಮ ಜೀವನವನ್ನು ತುಂಬಾ ವ್ಯರ್ಥವಾಗಿ ತೆಗೆದು ಕೊಳ್ಳುತ್ತಿರುತ್ತಾರೆ. ಅಂದರೆ ಏನು ನಡೆಯಬೇಕೋ ಅದೇ ನಮ್ಮ ಜೀವನ ದಲ್ಲಿ ನಡೆಯುತ್ತದೆ ನಾವು ಅಂದುಕೊಂಡದ್ದು ಏನು ಸಹ ನಡೆಯುವು ದಿಲ್ಲ ಎನ್ನುವಂತಹ ಭಾವನೆಯನ್ನು ಹೊಂದಿರುತ್ತಾರೆ. ಈ ರೀತಿಯಾಗಿ ಯಾವುದೇ ಕಾರಣಕ್ಕೂ ನೆಗ್ಲೆಟ್ ಮಾಡಬಾರದು ಪ್ರತಿಯೊಂದು ವಿಷಯ ಆಗಿರಬಹುದು ಪ್ರತಿಯೊಂದೂ ಸಂದರ್ಭಗಳಾಗಿರಬಹುದು ಅಂತಹ ಒಂದು ಸಂದರ್ಭ ದಲ್ಲಿ ನಾವು ಯಾವ ರೀತಿಯ ಕೆಲವೊಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.

ಆ ಒಂದು ನಿರ್ಧಾರದ ಮೇಲೆ ನಮ್ಮ ಇಡೀ ಭವಿಷ್ಯ ನಿಂತಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಒಂದು ಸಂದರ್ಭದಲ್ಲಿ ಕೆಲವೊಂದಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಕೆಲವೊಂದಷ್ಟು ಉತ್ತಮವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದರ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಇಂದು ಅಕ್ಷಯ ತೃತೀಯ ಈ ವಸ್ತು ದಾನ ಮಾಡಿ ನೀವು ಖಂಡಿತವಾಗಿಯೂ ಮನೆ ಕಟ್ಟಿಸುತ್ತೀರಿ.!

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಕೆಲವು ರಾಶಿಯವರು ಮುಂದಿನ ಒಂಬತ್ತು ವರ್ಷಗಳ ಕಾಲದ ವರೆಗೆ ಅತಿ ಹೆಚ್ಚಿನ ಹಣಕಾಸಿನ ಸಂಪಾದನೆ ಮಾಡುವುದರ ಮೂಲಕ ಕೋಟ್ಯಾಧೀಶರಾಗುತ್ತಾರೆ. ಆ ರಾಶಿಯವರು ಯಾರು ಎಂದು ಈ ಕೆಳಗೆ ತಿಳಿಯೋಣ.

* ಅದಕ್ಕೂ ಮೊದಲು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಅಭಿವೃದ್ಧಿ ಯಶಸ್ಸು ಏಳಿಗೆಯನ್ನು ಸಾಧಿಸಬೇಕು ಎಂದರೆ ಆ ವ್ಯಕ್ತಿ ಹುಟ್ಟಿದಂತಹ ದಿನಾಂಕ ಘಳಿಗೆ ಸಮಯ ಎಲ್ಲವೂ ಕೂಡ ಬಹಳ ಮುಖ್ಯವಾಗಿರುತ್ತದೆ. ಹಾಗೂ ಅದಕ್ಕೆ ಅನುಗುಣವಾಗಿ ಆ ಒಂದು ವ್ಯಕ್ತಿ ಯಾವ ಒಂದು ಅಕ್ಷರದ ಹೆಸರನ್ನು ಇಟ್ಟುಕೊಂಡಿರುತ್ತಾನೆ ಅಂದರೆ ಸಂಖ್ಯಾಶಾಸ್ತ್ರದ ಪ್ರಕಾರ ನಾವು ಇಟ್ಟುಕೊಳ್ಳುವಂತಹ ಹೆಸರು ಕೂಡ ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ಹೇಳುತ್ತಾರೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳಿಗೆ ಹೆಸರನ್ನು ಇಡು ವಂತಹ ಸಂದರ್ಭದಲ್ಲೇ ಸಂಖ್ಯಾಶಾಸ್ತ್ರದ ಕೆಲವೊಂದಷ್ಟು ಮಾಹಿತಿ ಗಳನ್ನು ತಿಳಿದುಕೊಂಡು ಅವರು ಹೇಳುವಂತಹ ಅಕ್ಷರಗಳಿಂದ ನಿಮ್ಮ ಮಕ್ಕಳಿಗೆ ಹೆಸರನ್ನು ಇಟ್ಟಿದ್ದೆ ಆದರೆ ಆ ಮಗು ಮುಂದಿನ ದಿನದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಏಳಿಗೆ ಯಶಸ್ಸನ್ನು ಸಾಧಿಸುತ್ತಾನೆ.

ಈ ಸುದ್ದಿ ಓದಿ:- ಮನೆಯಲ್ಲಿ ಜಿರಳೆ ಇದ್ದರೆ ಹೀಗೆ ಮಾಡಿ.!

ಹಾಗೂ ಎಲ್ಲರೂ ಸಹ ಆ ವ್ಯಕ್ತಿಗೆ ಗೌರವವನ್ನು ಕೊಡುತ್ತಾರೆ ಅಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಆ ವ್ಯಕ್ತಿ ಮಾಡುತ್ತಾರೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ರಾಶಿಯವರು ಮುಂದಿನ ಒಂಬತ್ತು ವರ್ಷಗಳ ಒಳಗೆ ಅತಿ ಹೆಚ್ಚಿನ ಶ್ರೀಮಂತರಾಗು ತ್ತಾರೆ ಎಂದು ನೋಡುವುದಾದರೆ.

* ಮೇಷ ರಾಶಿ
* ಸಿಂಹ ರಾಶಿ
* ಮಕರ ರಾಶಿ
* ಕುಂಭ ರಾಶಿ
* ಮೀನ ರಾಶಿ
ಈ ರಾಶಿಯವರು 2033 ರ ವರೆಗೆ ಕೋಟ್ಯಾಧೀಷರಾಗುವುದು ಖಚಿತ.

ದೇವರಿಗೆ ಇಡುವ ನೈವೇದ್ಯ ಹೇಗಿರಬೇಕು? ದೇವರ ನೈವೇದ್ಯವನ್ನು ಹಾಗೇ ಇಟ್ಟರೆ ಏನಾಗುತ್ತೆ ? ದೇವರಿಗೆ ಇಟ್ಟ ನೈವೇದ್ಯ ಇರುವೆಗಳು ತಿಂದರೆ.!

 

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದಿನನಿತ್ಯ ದೇವರಿಗೆ ಪೂಜೆ ಮಾಡುವಂತಹ ಪದ್ಧತಿ ಇದ್ದೇ ಇರುತ್ತದೆ. ಆದರೆ ಕೆಲಒಬ್ಬರ ಮನೆಯಲ್ಲಿ ವಾರಕ್ಕೆ ಒಮ್ಮೆಯಾದರೂ ಸಹ ದೇವರ ಪೂಜೆಯನ್ನು ಮಾಡುತ್ತಾರೆ. ಅದೇ ರೀತಿಯಾಗಿ ದೇವರ ಪೂಜೆ ಮಾಡಿದ ತಕ್ಷಣ ಅಂದರೆ ದೇವರ ಪೂಜೆಯನ್ನು ಮುಗಿಸಿದ ನಂತರ ದೇವರಿಗೆ ನಾವು ವಿಶೇಷವಾಗಿ ನೈವೇದ್ಯವನ್ನು ಇಡುತ್ತೇವೆ.

ಆ ನೈವೇದ್ಯದಲ್ಲಿ ಕಲ್ಲು ಸಕ್ಕರೆ ಆಗಿರಬಹುದು, ಹಾಲು ಕಲ್ಲು ಸಕ್ಕರೆ ಆಗಿರಬಹುದು, ಖರ್ಜೂರ ಹಣ್ಣು ಹಂಪಲು ಪಾಯಸ ಪಾನಕ ಹಾಗೂ ಪುಳಿಯೋಗರೆ ಕೂಡ ಆಗಿರಬಹುದು. ಹೀಗೆ ಯಾವುದೇ ರೀತಿಯ ಪೂಜೆ ಮಾಡಿದಂತಹ ಸಂದರ್ಭದಲ್ಲಿ ಅವರಿಗೆ ತಕ್ಕಂತೆ ಅಂದರೆ ಅವರ ಮನೆಯಲ್ಲಿ ಯಾವ ರೀತಿಯ ಪದ್ಧತಿ ಇರುತ್ತದೆಯೋ ಅದಕ್ಕೆ ಅನುಕೂಲವಾಗುವಂತೆ ಅವರು ದೇವರಿಗೆ ನೈವೇದ್ಯವನ್ನು ಇಡುತ್ತಾರೆ.

ಈ ಸುದ್ದಿ ಓದಿ:- ಪ್ಲಾಸ್ಟಿಕ್ ಮುರಿದ ಮಗ್ ಬಕೆಟ್ ಗಳನ್ನು ಜೋಡಿಸುವ ಸುಲಭ ವಿಧಾನ.!

ಅದೇ ರೀತಿಯಾಗಿ ನಾವು ಯಾವ ಒಂದು ದೇವರ ಪೂಜೆಯನ್ನು ಮಾಡುತ್ತಿರುತ್ತೇವೆ ಆ ದೇವರಿಗೆ ಇಷ್ಟವಾದಂತಹ ಬಹಳ ಪ್ರಿಯವಾಗಿರು ವಂತಹ ಕೆಲವೊಂದಷ್ಟು ಆಹಾರ ಪದಾರ್ಥಗಳನ್ನು ಸಹ ನಾವು ಆ ಒಂದು ದೇವರ ಪೂಜೆಯ ಸಂದರ್ಭದಲ್ಲಿ ನೈವೇದ್ಯವನ್ನು ಇಡುತ್ತೇವೆ.

ಇದ್ಯಾವುದೇ ನೈವೇದ್ಯದ ಪದಾರ್ಥಗಳು ಇಲ್ಲ ಎಂದರೂ ಸಹ ಕೆಲವೊಂದಷ್ಟು ಜನ ಸ್ವಲ್ಪ ಸಕ್ಕರೆ ಅಥವಾ ಬೆಲ್ಲದ ತುಂಡು ಇವುಗಳನ್ನಾದರೂ ಸಹ ದೇವರ ಮುಂದೆ ಇಟ್ಟು ದೇವರಿಗೆ ನೈವೇದ್ಯವನ್ನು ಮಾಡುತ್ತಾರೆ.

ಇಂತಹ ನೈವೇದ್ಯವನ್ನು ಇರುವೆಗಳು ತಿಂದರೆ ಒಳ್ಳೆಯದ ಅಥವಾ ಕೆಟ್ಟದ್ದ ಅಥವಾ ಇರುವೆಗಳು ಹೀಗೆ ತಿನ್ನುವುದರಿಂದ ಮುಂದಿನ ದಿನದಲ್ಲಿ ನಮಗೇನಾದರೂ ತೊಂದರೆ ಉಂಟಾಗುತ್ತದೆಯ ಎನ್ನುವ ಗೊಂದಲ ಪ್ರಶ್ನೆ ಕೆಲವೊಂದಷ್ಟು ಜನರಲ್ಲಿ ಇರುತ್ತದೆ. ಇಂತಹ ಕೆಲವೊಂದಷ್ಟು ಗೊಂದಲಗಳಿಗೆ ಪ್ರಶ್ನೆಗಳಿಗೆ ಉತ್ತರವನ್ನು ಈ ದಿನ ತಿಳಿಯೋಣ. ಅಂದರೆ ದೇವರ ನೈವೇದ್ಯವನ್ನು ಇರುವೆಗಳು ತಿಂದರೆ ಏನಾಗುತ್ತದೆ ಎನ್ನುವುದನ್ನು ನೋಡೋಣ.

ಈ ಸುದ್ದಿ ಓದಿ:- ಈ ಸಮಯದಲ್ಲಿ ಕಸ ಗುಡಿಸಿದರೆ 8 ವರ್ಷ ಕಷ್ಟ ತಪ್ಪೋಲ್ಲ.

ಅದಕ್ಕೂ ಮೊದಲು ಪ್ರತಿಯೊಂದೂ ದೇವಸ್ಥಾನದಲ್ಲೂ ಕೂಡ ಪ್ರಸಾದದ ರೂಪದಲ್ಲಿ ನಮಗೆಲ್ಲರಿಗೂ ಸಹ ಪ್ರಸಾದವನ್ನು ಕೊಡುತ್ತಿರುತ್ತಾರೆ. ಇದರ ಅರ್ಥ ಏನು ಹಾಗೂ ಇದನ್ನು ತಿನ್ನುವುದರಿಂದ ಏನೆಲ್ಲಾ ನಮಗೆ ಒಳ್ಳೆಯದಾಗುತ್ತದೆ ಎಂದು ನೋಡುವುದಾದರೆ.

ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋದಂತಹ ಸಂದರ್ಭ ದಲ್ಲಿ ಹಾಗೂ ಆ ಒಂದು ದಿನ ಏನಾದರೂ ವಿಶೇಷತೆ ಇದ್ದರೆ ದೇವಸ್ಥಾನ ದಲ್ಲಿ ನಮಗೆ ಪ್ರಸಾದವನ್ನು ಕೊಡುತ್ತಾರೆ. ಆಗ ನಾವು ಅದನ್ನು ಬಹಳ ಭಕ್ತಿಯಿಂದ ತೆಗೆದುಕೊಂಡು ದೇವರನ್ನು ನೆನಪಿಸಿಕೊಳ್ಳುತ್ತಾ ಅದನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ.

ಈ ರೀತಿ ಅನುಸರಿಸುವುದು ಸಹಜ ಆದರೆ ಪ್ರಸಾದವನ್ನು ಏಕೆ ದೇವರಿಗೆ ಇಡುತ್ತಾರೆ ಹಾಗೂ ಅದನ್ನು ನಾವು ಏಕೆ ತಿನ್ನಬೇಕು ಎಂದು ನೋಡೋಣ ಅಷ್ಟಕ್ಕೂ ನೈವೇದ್ಯ ಎಂದರೆ ಮನಸ್ಸಿಗೆ ನಿರ್ಮಲವನ್ನು ನೀಡುವಂತದ್ದು ಅಂತ ಅರ್ಥ ಅದೇ ರೀತಿಯಾಗಿ ದೇವರ ಮುಂದೆ ಇಟ್ಟಂತಹ ಪ್ರಸಾದಕ್ಕೆ ಇರುವೆಗಳು ಮುತ್ತಿಕೊಂಡರೆ ನಮ್ಮ ಮನೆಯಲ್ಲಿ ಯಾವುದೇ ರೀತಿಯ ಸಾಲದ ಸಮಸ್ಯೆ ಇದ್ದರೂ ಸಹ ಅದು ದೂರವಾಗುತ್ತದೆ ಎನ್ನುವಂತಹ ಸೂಚನೆಯಾಗಿರುತ್ತದೆ.

ಈ ಸುದ್ದಿ ಓದಿ:- 3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!

ಅಷ್ಟಕ್ಕೂ ದೇವರ ಮುಂದೆ ಇಟ್ಟಂತಹ ಪ್ರಸಾದ ವನ್ನು ನಾವು ಮರೆತು ಬಿಡಬಾರದು ಬದಲಿಗೆ ದೇವರ ಮುಂದೆ ಇಟ್ಟಂತಹ ನೈವೇದ್ಯವನ್ನು ಸ್ವಲ್ಪ ಹೊತ್ತು ಹಾಗೆ ಬಿಟ್ಟು ಆನಂತರ ನಾವು ಅದನ್ನು ಸೇವನೆ ಮಾಡಬೇಕು ಹಾಗೂ ಮನೆಯಲ್ಲಿರುವಂತಹ ಪ್ರತಿ ಯೊಬ್ಬರಿಗೂ ಕೂಡ ಅದನ್ನು ಪ್ರಸಾದದ ರೂಪದಲ್ಲಿ ಕೊಡಬೇಕು.

ಅದರ ಬದಲು ಅಯ್ಯೋ ನಾನು ಇಟ್ಟಂತಹ ನೈವೇದ್ಯಕ್ಕೆ ಇರುವೆಗಳು ಮುತ್ತಿಕೊಂಡಿದಿಯಲ್ಲ ಎಂದು ಯೋಚಿಸಬಾರದು. ಮೇಲೆ ಹೇಳಿದಂತೆ ಇದರಿಂದ ನಿಮಗೆ ಮತ್ತಷ್ಟು ಒಳ್ಳೆಯದಾಗುತ್ತದೆ ಹಾಗೂ ನಮ್ಮನ್ನು ಕಾಡುತ್ತಿರುವಂತಹ ಸಕಲ ದಾರಿದ್ರ್ಯಗಳು ಸಹ ದೂರವಾಗುತ್ತದೆ ಎನ್ನುವುದರ ಅರ್ಥ ಇದಾಗಿರುತ್ತದೆ.

ಈ ಸಮಯದಲ್ಲಿ ಕಸ ಗುಡಿಸಿದರೆ 8 ವರ್ಷ ಕಷ್ಟ ತಪ್ಪೋಲ್ಲ.

ಸಾಮಾನ್ಯವಾಗಿ ಮನೆ ಕೆಲಸವನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳೇ ಮಾಡಿರುವುದನ್ನು ನೋಡಿರುತ್ತೇವೆ. ಅಡುಗೆ ಮಾಡುವುದು ಮನೆಯನ್ನು ಶುಚಿಗೊಳಿಸುವುದು ಬಟ್ಟೆ ತೊಳೆಯುವುದು ಪಾತ್ರೆ ತೊಳೆಯುವುದು ಕಸ ಗುಡಿಸುವುದು ಇದೆಲ್ಲವನ್ನು ಸಹ ಮನೆಯಲ್ಲಿರುವಂತಹ ಮಹಿಳೆಯರು ಹಾಗೂ ಕೆಲಸಕ್ಕೆ ಹೋಗಿ ಬರುವಂತಹ ಮಹಿಳೆಯರು ಮಾಡುತ್ತಾರೆ.

ಈಗ ಕಾಲ ತುಂಬಾ ಬದಲಾಗಿದೆ ಗಂಡು ಮಕ್ಕಳು ಕೂಡ ಆಗಾಗ ಸಹಾಯ ಮಾಡುತ್ತಿರುತ್ತಾರೆ ಆದರೂ ಕೂಡ ಮನೆ ಕೆಲಸ ಮಾಡುವಂತಹ ತಾಪತ್ರಯ ಮಾತ್ರ ಹೆಣ್ಣು ಮಕ್ಕಳಿಗೆ ತಪ್ಪಿಲ್ಲ. ನಿಮಗೆ ಗೊತ್ತಿಲ್ಲದೇ ಇರುವಂತಹ ಅಚ್ಚರಿಯ ವಿಷಯ ಏನು ಎಂದರೆ ಮೂರು ಬಗೆಯ ಹೆಣ್ಣು ಮಕ್ಕಳು ಮಾಡಲೇಬಾರದ ಕೆಲವು ಕೆಲಸಗಳು ಇದೆ. ಆದರೆ ಅಪ್ಪಿ ತಪ್ಪಿ ಆ ಕೆಲಸಗಳನ್ನು ಅವರ ಬಳಿ ಮಾಡಿಸಿದ್ದೆ ಆದಲ್ಲಿ ನಿಮಗೆ ದಾರಿದ್ರ್ಯ ತಪ್ಪಿದ್ದಲ್ಲ.

ಈ ಸುದ್ದಿ ಓದಿ:- ಪ್ಲಾಸ್ಟಿಕ್ ಮುರಿದ ಮಗ್ ಬಕೆಟ್ ಗಳನ್ನು ಜೋಡಿಸುವ ಸುಲಭ ವಿಧಾನ.!

ಹಾಗೆಯೇ ಮಹಾಲಕ್ಷ್ಮಿ ಕೂಡ ನಿಮ್ಮಿಂದ ಮುನಿಸಿಕೊಂಡು ನಿಮ್ಮಿಂದ ಶಾಶ್ವತವಾಗಿ ದೂರ ಹೋಗಿಬಿಡುತ್ತಾಳೆ. ಹಾಗಂತ ಮನೆ ಕೆಲಸವನ್ನು ಹೆಣ್ಣು ಮಕ್ಕಳು ಮಾಡಬಾರದ ಅದು ಯಾಕೆ ಹಾಗೂ ಅದು ಯಾವ ಕೆಲಸ ಗೊತ್ತಾ? ಅದನ್ನು ಈ ದಿನ ತಿಳಿಯೋಣ.

ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಬೇಸರಗೋಳ್ಳುವಂತಹ ಕಾಲ ಯಾವತ್ತೋ ತಪ್ಪಿ ಹೋಗಿದೆ. ಇವತ್ತಿನ ಕಾಲದಲ್ಲಿ ಹೆಣ್ಣು ಮಕ್ಕಳು ಹುಟ್ಟ ಬೇಕು ಎಂದು ಹರಕೆಯನ್ನು ಮಾಡಿಕೊಳ್ಳುತ್ತಾರೆ. ಹೆಣ್ಣು ಮಗು ಹುಟ್ಟಿದ ಮೇಲಂತೂ ಮನೆಗೆ ಅದೃಷ್ಟ ಲಕ್ಷ್ಮಿ ಬಂದಂತೆ ಹಬ್ಬ ಮಾಡುತ್ತಾರೆ. ಹೆಣ್ಣು ಮಕ್ಕಳನ್ನು ಎಷ್ಟೇ ಮುದ್ದು ಮುದ್ದಾಗಿ ರಾಜಕುಮಾರಿಯಂತೆ ಸಾಕಿ ಆದರೆ ಮದುವೆಯಾಗಿ ಹೋದ ಮೇಲೆ ಆಕೆಗೆ ಅಲ್ಲಿ ಕೆಲವು ಜವಾಬ್ದಾರಿಗಳು ಇರುತ್ತದೆ.

ಈ ಸುದ್ದಿ ಓದಿ:- ಇಂದು ಅಕ್ಷಯ ತೃತೀಯ ಈ ವಸ್ತು ದಾನ ಮಾಡಿ ನೀವು ಖಂಡಿತವಾಗಿಯೂ ಮನೆ ಕಟ್ಟಿಸುತ್ತೀರಿ.!

ಅದನ್ನು ಆಕೆ ಮರೆಯುವ ಹಾಗಿಲ್ಲ. ಹೊಂದಿಕೊಂಡು ಹೋಗಬೇಕು. ಮನೆ ಕೆಲಸ ಮಾಡಬೇಕು ಒಟ್ಟಿನಲ್ಲಿ ಕುಟುಂಬವೊಂದು ನೆಮ್ಮದಿಯಾಗಿ ರುವ ಹಾಗೆ ಮಾಡುವಂತಹ ಜವಾಬ್ದಾರಿ ಆಕೆಯ ಮೇಲೆ ಇರುತ್ತದೆ. ಹೆಣ್ಣು ಹುಟ್ಟಿನಿಂದ ಸಾವಿನವರೆಗೂ ಎದುರಿಸಬೇಕಾಗಿರುವಂತಹ ಸವಾಲುಗಳು ಒಂದೆರಡಲ್ಲ.

ಇದೇ ಶಾಸ್ತ್ರದಲ್ಲಿ ಹೆಣ್ಣು ಹುಟ್ಟಿದ ಮನೆಗೂ ಗಂಡನ ಮನೆಗೂ ಅದೃಷ್ಟವನ್ನು ತರಬಲ್ಲಳು ಅಂತ ಹೇಳಲಾಗಿದೆ. ನಿಮ್ಮ ಮನೆಯಲ್ಲಿಯೂ ಹೆಣ್ಣು ಮಕ್ಕಳು ಇದ್ದರೆ ನಾವು ಹೇಳುವಂತಹ ಈ ಲಕ್ಷಣಗಳು ಅವರಲ್ಲಿ ಕಂಡುಬಂದರೆ ಖಂಡಿತವಾಗಿಯೂ ಆಕೆ ನಿಮ್ಮ ಅದೃಷ್ಟ ಬದಲಾಯಿಸುವಂತಹ ಶಕ್ತಿ ಆಕೆಯಲ್ಲಿದೆ ಎಂದು ತಿಳಿದು ಕೊಂಡು ಬಿಡಿ. ನಯವಾದ ಮೃದುವಾದ ಹಾಗೂ ಅಷ್ಟೇ ಕೆಂಪು ಕೆಂಪು ಪಾದಗಳು ನಿಮ್ಮ ಮನೆಯ ಹೆಣ್ಣು ಮಕ್ಕಳಲ್ಲಿ ಇದ್ದರೆ ಅರ್ಥ ಮಾಡಿ ಕೊಂಡು ಬಿಡಿ ಆಕೆಯ ಮೇಲೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಇದೆ ಅಂತ.

ಈ ಸುದ್ದಿ ಓದಿ:-  3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!

ಆಕೆ ಎಲ್ಲೆಲ್ಲಿ ಇರುತ್ತಾಳೋ ಅಂದರೆ ತವರು ಮನೆ ಅಥವಾ ಗಂಡನ ಮನೆ ಯಾವುದೇ ಇರಲಿ ಆ ಮನೆಯಲ್ಲಿ ಸಂಪತ್ತು ಹಾಗೂ ನೆಮ್ಮದಿಗೆ ಯಾವುದೇ ಕೊರತೆ ಇರುವುದಿಲ್ಲ. ಹಾಗೆಯೇ ಅವರ ಪಾದದ ಕೆಳಭಾಗ ದಲ್ಲಿ ಕಮಲ ಶಂಖ ಅಥವಾ ಚಕ್ರದ ಗುರುತು ಕಂಡು ಬಂದರೆ ಅವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಅಂತ ಹೇಳಲಾಗುತ್ತದೆ.

ಇನ್ನು ನಿಮ್ಮ ಮನೆಯ ಹೆಣ್ಣು ಮಕ್ಕಳ ಹೆಬ್ಬೆರಳು ಅಗಲ ದುಂಡದಾಗಿದ್ದರೆ ಅವರು ಕೂಡ ಕುಟುಂಬಕ್ಕೆ ಅದೃಷ್ಟ ವನ್ನು ತಂದುಕೊಡುವವರಾಗಿರುತ್ತಾರೆ. ಇವರು ಕಠಿಣಶ್ರಮ ಬುದ್ಧಿವಂತಿಕೆ ಮತ್ತು ಅದೃಷ್ಟದಿಂದ ಜೀವನದಲ್ಲಿ ಉನ್ನತ ಸ್ಥಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರಷ್ಟೇ ಅಲ್ಲ ಇವರ ಇಡೀ ಕುಟುಂಬ ಐಷಾರಾಮಿ ಜೀವನವನ್ನು ಸಾಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪ್ಲಾಸ್ಟಿಕ್ ಮುರಿದ ಮಗ್ ಬಕೆಟ್ ಗಳನ್ನು ಜೋಡಿಸುವ ಸುಲಭ ವಿಧಾನ.!

 

ಮನೆ ಎಂದರೆ ಅಲ್ಲಿ ಹಲವಾರು ರೀತಿಯ ಕೆಲಸಗಳು ಇರುತ್ತದೆ ಹಾಗೂ ಆ ಕೆಲಸಗಳನ್ನು ಮಾಡಿ ಮುಗಿಸಲೇಬೇಕು ಆದರೆ ಕೆಲವೊಂದು ಕೆಲಸ ಗಳನ್ನು ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದನ್ನು ನಾವು ಮನೆ ಯಲ್ಲಿ ಮಾಡಲು ಸಾಧ್ಯವಾಗುವುದಿಲ್ಲ ಅದನ್ನು ಬೇರೆಯವರ ಬಳಿ ಮಾಡಿಸುತ್ತೇವೆ ಅಥವಾ ನಮ್ಮ ಕೈಯಲ್ಲಿ ಸಾಧ್ಯವಾಗುವುದೇ ಇಲ್ಲ ಎಂದಾಗ ನಾವು ಆ ಕೆಲಸವನ್ನೇ ಮಾಡುವುದಿಲ್ಲ.

ಆದರೆ ಈ ದಿನ ನಾವು ಹೇಳುವಂತಹ ಕೆಲವೊಂದಷ್ಟು ಕಿಚನ್ ಟಿಪ್ಸ್ ಗಳು ಹಾಗೂ ಕೆಲ ವೊಂದು ಉಪಯುಕ್ತ ಮಾಹಿತಿಗಳು ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಮಹಿಳೆಯರು ತಮ್ಮ ಮನೆಯ ವಿಚಾರವಾಗಿ ಯಾವುದೆಲ್ಲ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ತಮ್ಮ ಕೆಲಸಗಳನ್ನು ಸುಲಭ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:- ಇಂದು ಅಕ್ಷಯ ತೃತೀಯ ಈ ವಸ್ತು ದಾನ ಮಾಡಿ ನೀವು ಖಂಡಿತವಾಗಿಯೂ ಮನೆ ಕಟ್ಟಿಸುತ್ತೀರಿ.!

ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳೋಣ. ನಾವು ಹೊರಗಡೆ ಹೊರಟಂತಹ ಸಂದರ್ಭದಲ್ಲಿ ನೀರಿನ ಬಾಟಲ್ ಅನ್ನು ವ್ಯಾನಿಟಿ ಬ್ಯಾಗ್ ಅಥವಾ ಕೈಯಲ್ಲಿ ಹಿಡಿದುಕೊಳ್ಳುವಂತಹ ಯಾವುದಾದರೂ ಬ್ಯಾಗ್ ಒಳಗಡೆ ಹಾಕಿ ಹಿಡಿದುಕೊಂಡು ಹೋಗುತ್ತೇವೆ.

ಆದರೆ ಕೆಲವೊಂದು ಸಂದರ್ಭದಲ್ಲಿ ಬಾಟಲ್ ಮುಚ್ಚಳ ತೆಗೆದು ನೀರು ಚೆಲುವ ಸಾಧ್ಯತೆ ಇರುತ್ತದೆ ಆದರೆ ಅದನ್ನು ಈಗ ನಾವು ಹೇಳುವ ಈ ಒಂದು ವಿಧಾನದಲ್ಲಿ ಇಟ್ಟುಕೊಂಡರೆ ಆ ಕಡೆ ಈ ಕಡೆ ಅಲುಗಾಡುವುದಿಲ್ಲ. ಹಾಗಾದರೆ ಅದಕ್ಕೆ ಏನು ಮಾಡಬೇಕು ಎಂದು ನೋಡುವುದಾದರೆ ಬಾಟಲನ್ನು ಇಟ್ಟ ನಂತರ ಅದಕ್ಕೆ ಒಂದು ರಬ್ಬರ್ ಬ್ಯಾಂಡ್ ಅನ್ನು ಹಾಕಬೇಕು ಅದನ್ನು ಸೇರಿಸಿ ಒಳಭಾಗಕ್ಕೆ ಒಂದು ಸೇಫ್ಟಿ ಪಿನ್ ಅನ್ನು ಹಾಕಬೇಕು.

ಈ ಸುದ್ದಿ ಓದಿ:- 3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!

ಈ ರೀತಿ ಹಾಕುವುದರಿಂದ ಬಾಟಲ್ ಆ ಕಡೆ ಈ ಕಡೆ ಅಲುಗಾಡುವುದಿಲ್ಲ ಒಂದು ಕಡೆ ಇರುತ್ತದೆ. ಅದರ ಪಕ್ಕದಲ್ಲಿ ಬೇರೆ ಎಲ್ಲಾ ವಸ್ತುಗಳನ್ನು ಸಹ ಇಟ್ಟುಕೊಳ್ಳಬಹುದು. ಈ ಒಂದು ವಿಧಾನ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಹಾಗೂ ತುಂಬಾ ಉಪಯುಕ್ತವಾದ ಮಾಹಿತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.

* ಮಕ್ಕಳ ಶೂ ಅನ್ನು ಪಾಲಿಶ್ ಮಾಡುವುದಕ್ಕೆ ಶೂ ಪಾಲಿಶ್ ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ಒಂದು ಚಿಕ್ಕ ಬೌಲಿಗೆ ಸ್ವಲ್ಪ ಪ್ರಮಾಣದ ಕೊಬ್ಬರಿ ಎಣ್ಣೆ ಹಾಗೂ ಚಿಟಿಕೆ ಬಿಳಿ ಬಟ್ಟೆಗಳಿಗೆ ಹಾಕುವಂತಹ ನೀಲಿ ಇದನ್ನು ಮಿಶ್ರಣ ಮಾಡಿ ಒಂದು ಹತ್ತಿಯ ಸಹಾಯದಿಂದ ಶೂ ಪಾಲಿಶ್ ಮಾಡುವುದರಿಂದ ಅದು ಚೆನ್ನಾಗಿ ಕಾಣಿಸುತ್ತದೆ.

ಈ ಸುದ್ದಿ ಓದಿ:- ಅಕ್ಷಯ ತೃತೀಯ ಹಬ್ಬಕ್ಕೆ ಯಾರು ಈ 5 ಮಹಾ ರೆಮಿಡಿ ಮಾಡಿಕೊಳ್ಳುವರೋ ವರ್ಷ ತುಂಬುವುದರಲ್ಲಿ ದೊಡ್ಡ ಶ್ರೀಮಂತರಾಗ್ತಾರೆ.!

* ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವoತಹ ಚಾಪಿಂಗ್ ಬೋರ್ಡ್ ನಲ್ಲಿ ನಾವು ಪ್ರತಿದಿನ ತರಕಾರಿಗಳನ್ನು ಕತ್ತರಿಸುತ್ತಿರುತ್ತೇವೆ ಅದನ್ನು ನಾವು ಪ್ರತಿ ಬಾರಿ ನೀರಿನಲ್ಲಿ ತೊಳೆದು ಹಾಗೆ ನೇತು ಹಾಕುತ್ತೇವೆ. ಆದ್ದರಿಂದ ಅದರಲ್ಲಿ ಒಂದು ರೀತಿಯ ಕಪ್ಪು ಬಣ್ಣ ಇರುತ್ತದೆ ಇದನ್ನು ದೂರ ಮಾಡುವುದಕ್ಕೆ.

ಆ ಒಂದು ಚಾಪಿಂಗ್ ಬೋರ್ಡ್ ಮೇಲೆ ಸ್ವಲ್ಪ ಪುಡಿ ಉಪ್ಪು ಹಾಗು ಸ್ವಲ್ಪ ಅಡುಗೆ ಸೋಡಾ ಹಾಕಿ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಉಜ್ಜುವುದರಿಂದ ಚಾಪಿಂಗ್ ಬೋರ್ಡ್ ಮೇಲೆ ಇರುವಂತಹ ಕಪ್ಪು ಕಲೆಗಳಾಗಿರಬಹುದು ಅದರಲ್ಲಿರುವ ಎಲ್ಲಾ ಕೊಳೆಯ ಅಂಶವು ಸಹ ಬರುತ್ತದೆ. ವಾರಕ್ಕೆ ಒಮ್ಮೆ ನೀವು ಈ ವಿಧಾನ ಅನುಸರಿಸುವುದು ಉತ್ತಮ.

ಈ ಸುದ್ದಿ ಓದಿ:- ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!

* ಒಡೆದು ಹೋಗಿರುವಂತಹ ಬಕಿಟ್ ಅನ್ನು ತೆಗೆದುಕೊಂಡು ಅದರ ಮೇಲ್ಭಾಗಕ್ಕೆ ಸ್ವಲ್ಪ ಪ್ರಮಾಣದ ಇನೋ ಪೌಡರ್ ಹಾಕಿ ಅದರ ಮೇಲೆ ಫೆವಿಕ್ವಿಕ್ ಹಾಕಿ ಎರಡು ನಿಮಿಷ ಬಿಟ್ಟರೆ ಸಾಕು ಒಡೆದು ಹೋಗಿರುವ ಬಕೆಟ್ ಅಥವಾ ಮಗ್ ಇವುಗಳನ್ನು ಸುಲಭವಾಗಿ ಜೋಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇಂದು ಅಕ್ಷಯ ತೃತೀಯ ಈ ವಸ್ತು ದಾನ ಮಾಡಿ ನೀವು ಖಂಡಿತವಾಗಿಯೂ ಮನೆ ಕಟ್ಟಿಸುತ್ತೀರಿ.!

 

ನಾಳೆ ಮೇ 10ನೇ ತಾರೀಕು ಶುಕ್ರವಾರದ ದಿನ ವಿಶೇಷವಾದ ಅಕ್ಷಯ ತೃತೀಯ ಬಂದಿದೆ ಈ ದಿನದ ಮಹತ್ವವೇನು ಹಾಗೂ ಈ ದಿನ ಯಾವ ಕೆಲವು ವಸ್ತುಗಳನ್ನು ಖರೀದಿ ಮಾಡಿ ತರಬೇಕು ಹಾಗೂ ಯಾವ ಕೆಲವು ವಸ್ತುಗಳನ್ನು ದಾನ ಮಾಡಿದರೆ ಏನು ಫಲ ಕಷ್ಟ ಕಳೆದು ಶಾಶ್ವತ ಶಿವಾನು ಗ್ರಹಕ್ಕೆ ಸಾಕ್ಷಾತ್ ಲಕ್ಷ್ಮಿ ಕುಬೇರ ಹಾಗೂ ವಿಷ್ಣುದೇವರ ಅನುಗ್ರಹಕ್ಕೆ ಯಾವೆಲ್ಲ ನಿಯಮಗಳನ್ನು ತಪ್ಪದೆ ನಾಳೆ ಪಾಲಿಸಬೇಕು ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಅಕ್ಷಯ ತೃತೀಯ ಹಬ್ಬದ ದಿನ ಸಾಕ್ಷಾತ್ ಶ್ರೀ ಮಹಾವಿಷ್ಣುದೇವರು ಲಕ್ಷ್ಮಿ ದೇವಿಗೆ ತನ್ನ ವಕ್ಷಸ್ಥಳ ಅಂದರೆ ಎದೆಯ ಜಾಗದಲ್ಲಿ ಸ್ಥಾನವನ್ನು ಕೊಟ್ಟ ದಿನವೇ ಈ ಒಂದು ಅಕ್ಷಯ ತೃತೀಯ ದಿನವಾಗಿದೆ. ಮಹಾಶಿವನು ಕುಬೇರ ದೇವ ಹಾಗೂ ಮಹಾಲಕ್ಷ್ಮಿ ದೇವಿಗೆ ಪ್ರಪಂಚಕ್ಕೆ ಐಶ್ವರ್ಯವನ್ನು ನೀಡಲು ನೇಮಿಸಿದರು ಎಂದೂ ಪುರಾಣಗಳು ತಿಳಿಸುತ್ತದೆ.

ಈ ಸುದ್ದಿ ಓದಿ:-ಗಂಡ ಹೆಂಡತಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲೇಬಾರದು.!

ಶಿವನು ತನಗೆ ಬಂದಂತಹ ಬ್ರಹ್ಮ ಹತ್ಯ ದೋಷದಿಂದ ಮುಕ್ತನಾಗಲು ಸಾಕ್ಷಾತ್ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಳಿ ಅನ್ನವನ್ನು ಸ್ವೀಕರಿಸಿದ ದಿನವೇ ಈ ಒಂದು ಅಕ್ಷಯ ತೃತೀಯ ದಿನ. ಬಡತನದಲ್ಲಿ ಇದ್ದಂತಹ ಕುಚೇಲನು ತನ್ನ ಮಿತ್ರನಾಗಿರುವಂತಹ ಶ್ರೀ ಕೃಷ್ಣನನ್ನು ನೋಡಲು ಬಂದು ತನ್ನ ಬಳಿ ಇದ್ದಂತಹ ಮೂರು ಹಿಡಿ ಅವಲಕ್ಕಿಯನ್ನು ನೀಡಿದ. ಇದನ್ನು ಸೇವಿಸಿದಂತಹ ಶ್ರೀ ಕೃಷ್ಣನು ಕುಚೇಲನನ್ನು ಕುಬೇರ ನನ್ನಾಗಿ ಮಾಡಿದ ದಿನವೇ ಈ ಒಂದು ಅಕ್ಷಯ ತೃತೀಯ ದಿನವಾಗಿದೆ.

ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಮಾಡಲೇಬೇಕೆಂದು ಯಾವ ಶಾಸ್ತ್ರಗಳಲ್ಲಿಯೂ ಯಾವ ಪುರಾಣಗಳಲ್ಲಿಯೂ ಕೂಡ ತಿಳಿಸಿಲ್ಲ. ಬದಲಿಗೆ ಸ್ವರ್ಣ ಅಂದರೆ ಚಿನ್ನ ದಾನವನ್ನು ಹಾಗೂ ವಿವಿಧ ದಾನಗಳನ್ನು ದಾನ ಮಾಡಿ ಅದರಿಂದ ನಿಮಗೆ ಪುಣ್ಯಫಲ ಲಭಿಸಿ ಏಳಿಗೆ ಪಡೆಯುತ್ತೀರಿ ಎಂದು ಶಾಸ್ತ್ರ ಹೇಳುತ್ತದೆ.

ಈ ಸುದ್ದಿ ಓದಿ:-3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!

ಈ ಅಕ್ಷಯ ತೃತೀಯದ ದಿನ ತಪ್ಪದೇ ನಿಮ್ಮ ಮನೆಗೆ ತುಳಸಿ ಗಿಡವನ್ನು ತರಬೇಕು. ಯಾರ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಪದೇ ಪದೇ ತುಳಸಿ ಗಿಡ ಒಣಗಿ, ತುಳಸಿ ಗಿಡ ಇಲ್ಲದ ಮನೆ ಆಗಿರುತ್ತದೆಯೋ ಅಂಥವರು ನಾಳೆ ಅಂದರೆ ಅಕ್ಷಯ ತೃತೀಯ ದಿನದಂದು ಅದನ್ನು ನೆಟ್ಟು ಅದನ್ನು ಪೋಷಿಸುತ್ತಾ ಪೂಜಿಸುತ್ತಾ ಬರಬೇಕು. ಬಂಗಾರದ ಬದಲು ಬೆಳ್ಳಿಯನ್ನು ತರಬೇಕು. ಹಾಗೂ ಹೊಸ ಕಸಪೊರಕೆಯನ್ನು ಮನೆಯಲ್ಲಿ ತಂದಿಡಬೇಕು.

ಸಂಪಾದನೆ ಮಾಡಿದಂತಹ ಹಣವನ್ನು ತರಬೇಕು ಜೊತೆಗೆ ಹರಿಶಿನ ಕುಂಕುಮ ಕಲ್ಲುಪ್ಪು ಇವುಗಳನ್ನು ಸಹ ಅಕ್ಷಯ ತೃತೀಯ ಹಬ್ಬದ ದಿನ ತರುವುದು ಅತ್ಯಂತ ಶುಭಕರ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾ ಗಿದೆ. ಲಕ್ಷ್ಮಿ ದೇವಿಯು ನೆಲೆಸಿರುವಂತಹ ವಸ್ತುಗಳಲ್ಲಿ ಈ ವಸ್ತುಗಳು ಕೂಡ ಬಹಳ ಪ್ರಮುಖವಾದವು. ಸಾಧ್ಯವಾದರೆ ಅಕ್ಷಯ ತೃತೀಯದ ದಿನ ಅರಿಶಿಣ ಬಣ್ಣದ ಬಟ್ಟೆಯನ್ನು ತಂದಿಡುವುದು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ಕುಕ್ಕರ್ ನಲ್ಲಿ ಅಡುಗೆ ಮಾಡುವವರು ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ.!

ಈ ಬಾರಿ ಬಂದಿರುವಂತಹ ಅಕ್ಷಯ ತೃತೀಯ ದ ದಿನ ದೇವರಕೋಣೆಯಲ್ಲಿ ಲಕ್ಷ್ಮಿ ಕುಬೇರ ವಿಷ್ಣು ಹಾಗೂ ಶಿವನ ದೇವರ ಫೋಟೋ ಅಥವಾ ವಿಗ್ರಹಗಳನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಮಾಡಬೇಕು. ಪಂಚಾಮೃತ ಪರಮಾನ್ನ ಮೊಸರನ್ನವನ್ನು ಲಕ್ಷ್ಮಿ ಕುಬೇರರಿಗೆ ನೈವೇದ್ಯವಾಗಿ ಅರ್ಪಿಸಿ ಅವರ ಸೇವೆಯನ್ನು ಮಾಡಿಕೊಳ್ಳಬೇಕು. ಅವತ್ತಿನ ದಿನ ಮನೆಯಲ್ಲಿ ಬಂಗಾರದಂತಹ ಮಾತುಗಳನ್ನು ಆಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.