Home Blog Page 249

ತನ್ನ ಬ್ಯಾಗ್ ನಲ್ಲಿ ಏನೆಲ್ಲಾ ವಸ್ತು ಇದೆ ಎಂಬುದನ್ನು ಒಂದಾದಗೇ ತೋರಿಸುತ್ತ ಬಂದ ಮೇಘಾನ ರಾಜ್ ಅದೊಂದು ವಸ್ತುವಿನ ನೋಡಿ ಇದ್ದಕ್ಕಿದ್ದ ಹಾಗೇ ಭಾವುಕರಾಗಿ ಕಣ್ಣಿರಿಟ್ಟದ್ದಾರೆ. ಆ ವಸ್ತು ಏನು ಗೊತ್ತ.?

ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಬಹಳ ಕೇಳಿ ಬರುವ ಹೆಸರು. ಚಿರು (Chiru) ಅವರು ನಿ-ಧ-ನ ಹೊಂದಿದ ಬಳಿಕ ಮೇಘನಾ ರಾಜ್ ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಮತ್ತು ಮಗ ರಾಯನ್ (Rayan) ಹುಟ್ಟಿದ ಮೇಲೂ ಕೂಡ ಅದು ಮುಂದುವರಿದಿದ್ದು ಅಮ್ಮ ಮಗನ ಪ್ರತಿಯೊಂದು ವಿಷಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚ-ರ್ಚೆ ಆಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರ ಬಗ್ಗೆ ನೆ-ಗೆ-ಟಿ-ವ್ ಆಗಿ ಕೂಡ ತೋರಿಸಲಾಗಿದೆ ಮತ್ತು ಮೇಘನಾ ರಾಜ್ ಬಗ್ಗೆ ಹಬ್ಬಿಸಲಾಗುವ ಸುದ್ದಿಗಳಲ್ಲಿ ಹಲವು ಸುದ್ದಿಗಳು ಸುಳ್ಳು ಸುದ್ದಿಗಳೇ ಆಗಿರುತ್ತವೆ. ಇದರ ಬಗ್ಗೆ ಮೇಘರಾಜ್ ಹಾಗು ಅವರ ತಂದೆ ಸಹ ಹಲವು ಬಾರಿ ಬೇ-ಸ-ರ ಮಾಡಿಕೊಂಡು ಈ ಬಗ್ಗೆ ಮಾತನಾಡಿದ್ದಾರೆ ಈಗ ಮುಂದುವರೆದು ಅದಕ್ಕೆ ಉತ್ತರ ಕೊಡಲು ರೆಡಿ ಆಗಿದ್ದಾರೆ.

ಮೇಘನಾ ರಾಜ್ ಅವರೇ ಈ ಬಗ್ಗೆ ಹೇಳಿಕೊಂಡಿದ್ದು ನಾನು ಯೂಟ್ಯೂಬ್ ಚಾನೆಲ್ ಶುರು ಮಾಡುವುದಕ್ಕೂ ಮುನ್ನ ಹಲವು ಟ್ರೋ-ಲ್ ಪೇಜ್ ಗಳನ್ನು ಹ್ಯಾಂಡಲ್ ಮಾಡುವುದನ್ನು ಕಲಿತಿದ್ದೇನೆ. ನನ್ನ ಬಗ್ಗೆ ಹರಡುವ ಸು-ಳ್ಳು-ಸು-ದ್ದಿಗಳ ಬಗ್ಗೆ ಬ್ರೇ-ಕ್ ಹಾಕುವುದಕ್ಕೆ ಸಿಕ್ಕ ಮಾರ್ಗ ಎಂದರೆ ಅದು ನಾನು ಕೂಡ ಯುಟ್ಯೂಬ್ ಚಾನೆಲ್ ಓಪನ್ ಮಾಡುವುದು ಎಂದು ತಮ್ಮ ಯುಟ್ಯೂಬ್ ಚಾನೆಲ್ ಓಪನ್ ಮಾಡಿದ್ದಕ್ಕೆ ಕಾರಣವನ್ನು ಹೇಳಿಕೊಂಡಿದ್ದಾರೆ.

ಎಲ್ಲರಂತೆ ಮೇಘನಾ ರಾಜ್ ಅವರು ಸಹ ಯುಟ್ಯೂಬ್ ಚಾನೆಲ್ ಮೂಲಕ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಹೆಚ್ಚಾಗಿ ಎಲ್ಲರೂ ಸಹ ಅವರನ್ನು ನಿಮ್ಮ ಬ್ಯಾಗ್ ಅಲ್ಲಿ ಏನಿದೆ ಎಂದು ತೋರಿಸಿ ಎಂದು ಕಮೆಂಟ್ ಮಾಡಿ ಕೇಳುತ್ತಿದ್ದರು. ಪದೇ ಪದೇ ಇದೇ ವಿಷಯದ ಬಗ್ಗೆ ಕಮೆಂಟ್ ಬರುತ್ತಿದ್ದ ಕಾರಣ ಮೇಘರಾಜ್ ಅವರು ಸಹ ಈ ಬಾರಿ ತಮ್ಮ ದುಬಾರಿ ಬೆಲೆಯ ಬ್ರೌನ್ ಲೂಯಿಸ್ ವ್ಯೂನಟ್(louis vuitton)ವ್ಯಾನಿಟಿ ಬ್ಯಾಗ್ ಅಲ್ಲಿ ಏನಿದೆ ಎಂದು ತೋರಿಸಿದ್ದಾರೆ.

ಎಲ್ಲಾ ಹೆಣ್ಣು ಮಕ್ಕಳಿಗೂ ಎರಡು ಪ್ರಪಂಚ ಇರುತ್ತದೆ. ಅದರಲ್ಲಿ ಬ್ಯಾಗ್ ಒಂದು ಪ್ರಪಂಚ ಆಗಿರುತ್ತದೆ ಎಂದು ಒಂದೊಂದಾಗಿ ವಸ್ತುಗಳನ್ನು ತೋರಿಸಲು ಶುರು ಮಾಡಿದ ಮೇಘನಾ ರಾಜ್ ಅವರು ಆ ಎಲ್ಲಾ ವಸ್ತುಗಳು ಅವರ ಬ್ಯಾಗಿನಲ್ಲಿ ಇರಲು ಕಾರಣ ಏನು ಎನ್ನುವುದನ್ನು ಸಹ ವಿವರಿಸುತ್ತಾ ಅದರ ಕಥೆಯನ್ನು ಹೇಳುತ್ತಾ ಹೊರಟಿದ್ದಾರೆ. ಮೊದಲಿಗೆ ಮೇಘನಾ ರಾಜ್ ಅವರು ಯಾವುದೇ ಬ್ಯಾಗ್ ಬದಲಾಯಿಸಿದರು ಅದರಲ್ಲಿ ಖಂಡಿತವಾಗಿಯೂ ತಂದೆ ತಾಯಿ ಮತ್ತು ಚಿರು ಫೋಟೋ ಇರುತ್ತದೆ ಅಂತೆ.

ಮೊಬೈಲ್ ನಲ್ಲಿ ಫೋಟೋಗಳು ಇದ್ದರೂ ಫಿಸಿಕಲ್ ಆಗಿ ಫೋಟೋ ಇರಬೇಕು ಎನ್ನುವುದೇ ಇವರ ಇಚ್ಛೆಯಂತೆ. ಈಗ ಆ ಫೋಟೋಗಳ ಜೊತೆ ಮಗ ರಾಯಲ್ ಫೋಟೋ ಕೂಡ ಸೇರಿಕೊಂಡಿದೆ ಇದರ ಜೊತೆಗೆ ಹೆಣ್ಣು ಮಕ್ಕಳಿಗೆ ತೀರ ಅವಶ್ಯಕವಾದ ವಸ್ತುಗಳಾದ ಲಿಪ್ಸ್ಟಿಕ್, ಬಿಂದಿ, ಪರ್ಫ್ಯೂಮ್, ಮೊಬೈಲ್ ಫೋನ್, ಇಯರ್ ಪ್ಯಾಡ್, ಕಾರ್ಡ, ಕ್ಯಾಶ್ ಮತ್ತೊಂದು ಚಿಕ್ಕ ಪರ್ಸ್, ಪೆನ್, ಲೆನ್ಸ್, ಐ ಡ್ರಾಪ್ಸ್ ಈ ವಸ್ತುಗಳು ಮೇಘನಾ ರಾಜ್ ಅವರ ಬ್ಯಾಗ್ ಅಲ್ಲೂ ಸಹ ಇವೆ.

ಹಾಗೆಯೇ ಅವರ ಬ್ಯಾಗಲ್ಲಿ ಅವರು ಹಾಗೂ ಅವರ ಮಗ ತಿನ್ನುವ ಸಲುವಾಗಿ ಚಾಕಲೇಟ್ ಕೂಡ ಇರುತ್ತದೆ ಎನ್ನುವುದನ್ನು ಹೇಳಿದ್ದಾರೆ. ಆದರೆ ಈ ವಿಷಯದಲ್ಲೂ ಕೂಡ ಮೇಘನಾ ರಾಜ್ ಅವರನ್ನು ಕಾ-ಲೆ-ಳೆ-ದಿರುವ ನೆಟ್ಟಿಗರು ಚಾಕಲೇಟ್ ಬಿಟ್ಟು ನಿಮ್ಮ ಮಗನ ಯಾವ ವಸ್ತುವು ಕೂಡ ನಿಮ್ಮ ಬ್ಯಾಗಿನಲ್ಲಿ ಇಲ್ಲವಲ್ಲ ಎಂದು ತ-ಕ-ರಾ-ರು ತೆಗೆದಿದ್ದಾರೆ. ಇನ್ನು ಕೆಲವರು ಮೇಘಾನ ಬ್ಯಾಗ್ ನಲ್ಲಿ ಚಿರು ಫೋಟೋ ಇರುವುದನ್ನು ನೋಡಿ ಭಾವುಕರಾಗಿದ್ದಾರೆ.

ಬೇಕಂತನೇ ನನ್ಗೆ ಚಪ್ಲಿಲಿ ಹೊಡ್ಸುದ್ರು. ಆ ಕೆಲ್ಸ ಮಾಡ್ಸ್ದೊರು ಯಾರು ಅನ್ನೋದು ನನ್ಗೆ ಗೊತ್ತಾಗಿದೆ ಮುಂದೈತೆ‌ ಮಾರಿಹಬ್ಬ ಎಂದು ಮಾಧ್ಯಮದ ಮುಂದೆ ಗರಂ ಆದ ದರ್ಶನ್.

 

ಚಪ್ಪಲಿ (Shoe) ಎಸೆತದ ಇನ್ಸಿಡೆಂಟ್ ಬಗ್ಗೆ ಮೊದಲ ಬಾರಿಗೆ ಮಾತನಾಡಿ, ಮುಂದೆ ಇವರಿಗೆ ಮಾರಿಹಬ್ಬ ಎಂದ ದರ್ಶನ್ (Darshan). ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಸದಾ ಒಂದಲ್ಲ ಒಂದು ವಿವಾದಗಳು ಆಗುತ್ತಲೇ ಇರುತ್ತವೆ. ಕೆಲವರು ದರ್ಶನ್ ಅವರ ಏಳಿಗೆಯನ್ನು ಸಹಿಸಲಾರದೆ ಈ ರೀತಿ ಮಾಡುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಇನ್ನಿತರ ಸ್ಟಾರ್ ಗಳ ಹೆಸರು ಹೇಳಿಕೊಂಡು ಕಿರಿಕ್ ಮಾಡಿಕೊಳ್ಳುತ್ತಿದ್ದರೆ ದರ್ಶನವರು ಯಾವುದಕ್ಕೂ ಉತ್ತರ ಕೊಡದೇ ಸುಮ್ಮನಾಗುತ್ತಿದ್ದರು.

ಇದೀಗ ಮೊದಲ ಬಾರಿಗೆ ಅವರು ಹೊಸಪೇಟೆಯಲ್ಲಿ (Hosapet) ಆದ ಇನ್ಸಿಡೆಂಟ್ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಕ್ರಾಂತಿ (Kranti) ಚಿತ್ರದ ಪ್ರಚಾರದ ಅಂಗವಾಗಿ youtube ಚಾನೆಲ್ ಗಳಿಗೆ ಸಂದರ್ಶನ ಕೊಡುತ್ತಿರುವ ದರ್ಶನ್ ಅವರಿಗೆ ಸಂದರ್ಶನಕಾರರೊಬ್ಬರು ಪ್ರಶ್ನೆ ಅಭಿಮಾನಿಯಾಗಿ ಈ ಪ್ರಶ್ನೆ ಕೇಳಿದ್ದರು. ನಾನು ನಿಮ್ಮ ಅಪ್ಪಟ ಅಭಿಮಾನಿ ಆಗಿ ಕೇಳುತ್ತಿದ್ದೇನೆ ನಿಮ್ಮ ಕಟ್ ಔಟ್ ಮೇಲೆ ಹಾರ ಹಾಕಿದ್ದೇನೆ, ಹಾಲು ಹಾಕಿದ್ದೇನೆ, ನಿಮ್ಮ ಹೆಸರು ನನ್ನ ಮನಸಲ್ಲಿ ಶಾಶ್ವತವಾಗಿ ಇರಲಿ ಎನ್ನುವ ಕಾರಣಕ್ಕೆ ನಿಮ್ಮ ಹೆಸರನ್ನೇ ಹಚ್ಚೆ ಹಾಕಿಸಿಕೊಂಡಿದ್ದೇನೆ.

ಈಗ ನಿಮ್ಮ ಮೇಲೆ ಆದ ಆ ಹಲ್ಲೆಯನ್ನು ನಾನು ಹೇಗೆ ತೆಗೆದುಕೊಳ್ಳಬೇಕು ಎಂದು ಕೇಳಿದ್ದಾರೆ ಅದಕ್ಕೆ ದರ್ಶನ್ ಅವರು ಕೊಟ್ಟ ಉತ್ತರ ಬಹಳ ಮಾಸ್ ಆಗಿ ಇತ್ತು. ದರ್ಶನ್ ಅವರು ಆ ಘಟನೆ ಬಗ್ಗೆ ಹೇಳುತ್ತಾ ನಾನು ಎಲ್ಲೂ ತಪ್ಪು ಮಾಡಿಲ್ಲ ಎನ್ನುವ ಭರವಸೆ ನನಗಿದೆ. ನಾನು ಯಾರನ್ನು ಎಳೆದಾಡಿಲ್ಲ ಅಥವಾ ಇನ್ನೇನನ್ನು ಮಾಡಿಲ್ಲ ನಾನು ಒಬ್ಬ ಕಲಾವಿದನಾಗಿ ನಾನು ನನ್ನ ಸಿನಿಮಾ ಪ್ರಚಾರಕ್ಕೆ ಹೋಗಿದ್ದೆ ಅಷ್ಟೇ. ಆದರೆ ಆ ರೀತಿ ಯಾಕೆ ಮಾಡಿದರು ಎನ್ನುವುದರ ಬಗ್ಗೆ ಮಾಹಿತಿ ಬೇಕಾಗಿದೆ, ಇದೆಲ್ಲವನ್ನು ಕಲೆ ಹಾಕುವ ಕೆಲಸವೂ ಕೂಡ ನಡೆಯುತ್ತಿದೆ.

ತಪ್ಪೇ ಮಾಡಿದವನ ಮೇಲೆ ಈ ರೀತಿ ಮಾಡಿದರೆ ಯಾರು ತಾನೆ ಬಿಡುತ್ತಾರೆ ಅದಕ್ಕಾಗಿ ಸರಿಯಾಗಿ ಸಿಕ್ಕಿ ಹಾಕಿಕೊಳ್ಳಲಿ ಎಲ್ಲರ ಹೆಸರು ಆಚೆ ಬರಲಿ ಎಂದು ಕಾಯುತ್ತಿದ್ದೇನೆ. ಯಾಕೆಂದರೆ ಇದನ್ನು ಆ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಮಾಡಿರುವುದಿಲ್ಲ. ಯಾರೋ ಒಬ್ಬರು ಅವನಿಗೆ ಹೇಳಿ ಈ ಕೆಲಸ ಮಾಡಿಸಿದ್ದಾರೆ. ಅದು ಸೊ ಕಾಲ್ಡ್ ದೊಡ್ಡ ದೊಡ್ಡವರೆ ಇದರ ಹಿಂದೆ ಇದ್ದಾರೆ ಅದರ ಬಗ್ಗೆ ಸುಳಿವು ಗೊತ್ತಾಗುತ್ತಿದೆ. ಸ್ವಲ್ಪ ದಿನ ಕಾಯಿರಿ ಎಲ್ಲದಕ್ಕೂ ಉತ್ತರ ಸಿಗುತ್ತದೆ.

ಕೊಚ್ಚೆ ಮೇಲೆ ಕಲ್ಲು ಹಾಕಬೇಡಿ ಎಂದೆ ಎಲ್ಲರೂ ಹೇಳುವುದು ಯಾರಾದರೂ ಅದರ ಮೇಲೆ ಕಾಲು ಹಾಕಿದಾಗ ಅಯ್ಯೋ ಪಾಪ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಆ ಕೊಚ್ಛೆ ಮೇಲೆ ಕಾಲು ಹಾಕು ಅಂತಾನು ಹೇಳಿಕೊಟ್ಟವನು ಒಬ್ಬನು ಇರುತ್ತಾನೆ ಅಲ್ವಾ. ಅವನಿಗೆ ಬೇಟೆ ನಡೆಯುತ್ತಿದೆ ಅವನ ಸಿಕ್ಕಿಹಾಕಿಕೊಂಡರೆ ಮಾತ್ರ ಸುಮ್ಮನೆ ಬಿಡುವ ಮಾತೇ ಇಲ್ಲ, ಒಂದಷ್ಟು ಕೊಟ್ಟೆ ಕಳಿಸುವುದು. ಮಾಡಬಾರದು ಮಾಡಿದ್ದಾನೆ ಮುಂದೆ ಇದೆ ಅವನಿಗೆ ಮಾರಿಹಬ್ಬ ಎಂದು ಹೇಳಿದ್ದಾರೆ.

ಜೊತೆಗೆ ಅಭಿಮಾನಿಗಳಿಗೂ ನಾನು ಹೇಳುವುದು ಇಷ್ಟೇ. ಎಲ್ಲವೂ ಸಾಕ್ಷಿ ಸಮೇತ ಸಿಗಲಿ ಅಲ್ಲಿವರೆಗೂ ತಾಳ್ಮೆ ಇಂದ ಇರಿ. ಆಮೇಲೆ ನಾನು ಯಾರಿಗೂ ಏನು ರಿಸ್ಟ್ರಿಕ್ಷನ್ ಮಾಡುವುದಿಲ್ಲ. ಇತ್ತೀಚಿಗೆ ನಾನು ಈ ರೀತಿ ರಿಸ್ಟ್ರಿಕ್ಷನ್ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದೇನೆ. ಆ ವ್ಯಕ್ತಿ ಕೂಡ ಹಿಂದೂ ಮುಂದು ಯೋಚನೆ ಮಾಡದೆ ನನ್ನ ಮೇಲೆ ಹ-ಲ್ಲೆ ಮಾಡಿದ್ದಾನೆ ಎಂದಾಗ ನಾನು ಯಾಕೆ ರಿಸ್ಟ್ರಿಕ್ಷನ್ ಹಾಕಬೇಕು.

ನಿಮ್ಮ ನಿಮ್ಮ ಇಷ್ಟ ಬಂದಂತೆ ನೀವು ಮಾಡಿ ಎಂದು ಹೇಳಿ ಸುಮ್ಮನೆ ಕೂತುಕೊಂಡು ನೋಡುತ್ತಿರುತ್ತೇನೆ ಅಷ್ಟೇ ಎಂದು ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ಸ್ಟಾರ್ ವಾರ್ ಎನ್ನುವುದೆಲ್ಲಾ ತಪ್ಪು ಕಲ್ಪನೆ ನಮ್ಮ ಇಂಡಸ್ಟ್ರಿಯಲ್ಲಿ ಯಾವ ಸ್ಟಾರ್ ಕೂಡ ಯಾರ ಮೇಲೂ ಈ ರೀತಿ ದ್ವೇಷ ಸಾಧಿಸುತ್ತಿಲ್ಲ ಎಂದು ಅಂದುಕೊಂಡಿದ್ದೆಲ್ಲ ಸುಳ್ಳು ಎನ್ನುವುದು ಡಿ ಬಾಸ್ ಮಾತು ಕೇಳಿದ ಮೇಲೆ ಸ್ಪಷ್ಟ ಆಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಡಾ.ರಾಜ್ & ಲೀಲಾವತಿ ರಾಸಲೀಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಹಿರಿಯ ನಟ ಡಿಂಗ್ರಿ ನಾಗರಾಜ್. ಲೀಲಾವತಿ & ಅಣ್ಣಾವ್ರ ನಡುವೆ ಇದ್ದಂತಹ ಸಂಬಂಧ ಯಾವುದು ಗೊತ್ತ.?

ಡಾಕ್ಟರ್ ರಾಜ್ (Dr.Raj) ಹಾಗೂ ಲೀಲಾವತಿ (Leelavathi) ಅವರ ನಡುವಿನ ಸಂಬಂಧದ ಸತ್ಯಾಂಶ ಬಿಚ್ಚಿಟ್ಟ ಡಿಂಗ್ರಿ ನಾಗರಾಜ್ (Dingri Nagaraj) ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ಇದುವರೆಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಬಗೆಯ ಹಾಸ್ಯ ಹಾವಭಾವಗಳಿಂದ ಕನ್ನಡಿಗರನ್ನು ಮನೋರಂಜಸಿದ್ದಾರೆ. ಡಿಂಗ್ರಿ ನಾಗರಾಜ್ ಅವರು ಡಾಕ್ಟರ್ ರಾಜ್ ಅವರ ಸಮಕಾಲೀನರು ಎನ್ನಬಹುದು.

ಯಾಕೆಂದರೆ ಅವರ ಜೊತೆ ಕೆಲಸ ಮಾಡಿದ್ದಾರೆ ಮತ್ತು ಆ ಸಮಯದಲ್ಲಿ ಸ್ಟಾರ್ ಹೀರೋ ಅಥವಾ ಕಾಮಿಡಿ ಹೀರೋ ಅಥವಾ ಸಹಕಲಾವಿದರು ಎನ್ನುವ ಯಾವ ಭೇದಭಾವ ಕೂಡ ಇರುತ್ತಿಲ್ಲದ ಕಾರಣ ಎಲ್ಲರೂ ಸಹ ಒಂದೇ ತಂಡದಲ್ಲಿ ಕೆಲಸಗಾರರು ಎನ್ನುವ ಭಾವನೆಯಿಂದ ಇರುತ್ತಿದ್ದರಿಂದ ಎಲ್ಲರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಇತ್ತು ಹೀಗಾಗಿ ಡಿಂಗ್ರಿ ನಾಗರಾಜ್ ಅವರು ಕೂಡ ಒಬ್ಬರು ರಾಜಕುಮಾರ್ ಅವರಿಗೆ ಹತ್ತಿರದವರಲ್ಲಿ ಒಬ್ಬರು.

ಡಾಕ್ಟರ್ ರಾಜಕುಮಾರ್ ಅವರು ಎಂತಹ ಶುದ್ಧ ವ್ಯಕ್ತಿತ್ವ ಹೊಂದಿದ್ದ ಮೇರು ನಟ ಅವರ ಘನತೆ ಎಂತದ್ದು ಎಂದು ಕರ್ನಾಟಕದಲ್ಲಿ ಈಗ ಕಣ್ ಬಿಟ್ಟಿರುವ ಮಗುವಿಗೂ ಕೂಡ ಗೊತ್ತು. ಅಷ್ಟರ ಮಟ್ಟಿಗೆ ಹೆಸರು ಉಳಿಸಿಕೊಂಡಿರುವ ರಾಜಕುಮಾರ್ ಅವರ ಜೀವನದ ಒಂದೇ ಒಂದು ಕಪ್ಪು ಚುಕ್ಕೆ ಎಂದರೆ ಅದು ಲೀಲಾವತಿ ಅವರ ಜೊತೆಗಿನ ಸಂಬಂಧದ ಕುರಿತ ವಿವಾದ. ಇಷ್ಟು ವರ್ಷದ ತನಕ ಸಾಕಷ್ಟು ಬಾರಿ ಈ ವಿಷಯ ಚರ್ಚೆ ಆಗಿದ್ದರು ಕೂಡ ಯಾರು ಎಲ್ಲೂ ಇದರ ನಿಜ ಅಂಶ ಏನು ಎನ್ನುವುದನ್ನು ಹೇಳುತ್ತಿರಲಿಲ್ಲ.

ಯಾಕೆಂದರೆ ಈಗಿನ ಕಾಲದಲ್ಲಿ ಜನರ ರೀತಿ ಆ ಕಾಲದಲ್ಲಿ ಬೇರೆ ಕಲಾವಿದರ ವೈಯುಕ್ತಿಕ ವಿಚಾರವನ್ನು ಅದರಲ್ಲೂ ಸ್ಟಾರ್ ನಟರ ವಿಚಾರವನ್ನು ಅಷ್ಟು ಈಝಿಯಾಗಿ ಎಲ್ಲೂ ಯಾರು ಬಾಯಿ ಬಿಡುತ್ತಿರಲಿಲ್ಲ. ಗೊತ್ತಿದ್ದರೂ ಕೂಡ ಏನು ಗೊತ್ತಿಲ್ಲದ ರೀತಿಯೇ ಇದ್ದುಬಿಡುತ್ತಿದ್ದರು. ಹಾಗಾಗಿ ಎಷ್ಟೋ ನಟರ ತಪ್ಪುಗಳು ಮುಚ್ಚಿ ಹೋಗುತ್ತಿತ್ತು. ಡಾಕ್ಟರ್ ರಾಜಕುಮಾರ್ ಅವರು ಇದ್ದ ದಿನದಿಂದಲೂ ಕೂಡ ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದರು‌ ರಾಜಕುಮಾರ್ ಅವರೇ ಆಗಲಿ ಪಾರ್ವತಮ್ಮ (Parvathamma) ನವರೇ ಆಗಲಿ ಅಥವಾ ಲೀಲಾವತಿ ಆಗಲೇ ಆಗಲಿ ರಾಜ್ ಕುಮಾರ ಮಕ್ಕಳಾಗಲಿ ಎಂದು ಸಹ ಈ ಟಾಪಿಕ್ ಬಗ್ಗೆ ಮಾತನಾಡಿಲ್ಲ.

ಸಾಕಷ್ಟು ಲೇಖಕರು ಪತ್ರಕರ್ತರು ತಮಗೆ ಇಷ್ಟ ಬಂದ ರೀತಿ ಬರೆದುಕೊಳ್ಳುತ್ತಾ ಇದ್ದರೂ ಸಹ ಅದನ್ನು ತಡೆಯಲೂ ಇಲ್ಲ. ಅಕ್ಷಯ ಪ್ರೇಮಿ ರವಿ ಬೆಳಗೆರೆ (Ravi Belagere) ಅವರು ರಾಜ್ ಲೀಲಾ ವಿನೋದ (Raj Leela Vinoda) ಎನ್ನುವ ಪುಸ್ತಕವನ್ನು ಸಹ ಬರೆದು ಅದರಲ್ಲಿ ಲೀಲಾವತಿ ಹೇಳಿದ್ದೇನೆ ಬರೆದಿದ್ದೇವೆ ಎನ್ನುವ ರೀತಿ ಬಿಂಬಿಸಿ ಬಿಡುಗಡೆಯನ್ನು ಮಾಡಿದ್ದರು ಅದರಲ್ಲಿ ಏನೋ ವಿಷಯ ಇದೆ ಎನ್ನುವ ಆಸಕ್ತಿಯಿಂದ ಎಷ್ಟೋ ಜನ ಖರೀದಿಸಿದ್ದಾದರೂ ಅದೊಂದು ಮಾರ್ಕೆಟಿಂಗ್ ಸ್ಟಾರ್ಟರ್ಜಿ ಆಗಿತ್ತು ಅಷ್ಟೇ.

ಈ ವಿಷಯದ ಬಗ್ಗೆ ಸತ್ಯಾಂಶ ತಿಳಿಯಬೇಕು ಎಂದರೆ ಆ ದಿನಗಳಲ್ಲಿ ರಾಜಕುಮಾರ್ ಅವರ ಜೊತೆ ಇದ್ದವರನ್ನು ಕೇಳಬೇಕು. ಈಗ ಇಷ್ಟು ವರ್ಷದ ಬಳಿಕ ಡಿಗ್ರಿ ನಾಗರಾಜ್ ಅವರು ಈ ವಿಷಯದ ಕುರಿತು ಮಾತನಾಡಿದ್ದು ಅವರಿಗೆ ಗೊತ್ತಿರುವ ವಿಷಯವನ್ನು ಹೇಳಿದ್ದಾರೆ. ನಾವು ಕಂಡಂತೆ ಲೀಲಾವತಿ ಅವರಿಗೆ ಭಾಗವತ(Bhagavatha) ಅವರ ಜೊತೆಗೆ ಸ್ನೇಹವಿತ್ತು ಆ ದಿನಗಳಲ್ಲಿ ರಾಜ್ ಕುಮಾರ್ ಮತ್ತು ಲೀಲಾ ಅವರ ಮಧ್ಯೆ ಏನಾದರೂ ಬಾಂಧವ್ಯ ಇದಿಯಾ ಎನ್ನುವ ಅನುಮಾನ ಕೂಡ ನಮ್ಮಲ್ಲಿ ಬರಲಿಲ್ಲ ಆ ರೀತಿ ಅವರು ಸುಳಿವು ಸಹ ಕೊಟ್ಟಿರಲಿಲ್ಲ ಇದಷ್ಟೇ ನನಗೆ ಗೊತ್ತಿರುವುದು ಎಂದು ತಮಗೆ ತಿಳಿದಿರುವ ಸತ್ಯವನ್ನು ಹೇಳಿದ್ದಾರೆ.

ತಲೆ ಸುತ್ತು, ವಾಂತಿ, ಬೆಳಿಗ್ಗೆ ಬೆಡ್ ಮೇಲಿಂದ ಏಳೋಕೆ ಆಗಲ್ಲ ನನಗೀಗಾ 2 ತಿಂಗಳು ಎಂಬ ವಿಚಾರ ಹೇಳಿಕೊಂಡ ನಿವೇದಿತಾ ಗೌಡ. ಇಷ್ಟು ದಿನ ಮುಚ್ಚಿಟ್ಟ ಸತ್ಯ ವೇದಿಕೆ ಮೇಲೆ ಬಹಿರಂಗ.

ನಿವೇದಿತ ಗೌಡ ಕಿರುತೆರೆಯಲ್ಲಿ ಸದಾ ಬಿಸಿ ಆಗಿರುವ ನಟಿ. ಬಿಗ್ ಬಾಸ್(Bignoss) ಮುಗಿದ ನಂತರ ಹಲವಾರು ಸ್ಮಾಲ್ ಸ್ಕೀನ್ ನ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದ ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ರಾಜ ರಾಣಿ(RajaRani) ಕಾರ್ಯಕ್ರಮದಲ್ಲೂ ಕೂಡ ಪತಿ ಚಂದನ್ ಶೆಟ್ಟಿ(Chandam shetty) ಅವರ ಜೊತೆ ಪಾಲ್ಗೊಂಡಿದ್ದರು. ಇದು ಮುಗಿದ ತಕ್ಷಣವೇ ಗಿಚ್ಚ ಗಿಲಿ ಗಿಲಿ(Gichcha giligili) ಎನ್ನುವ ಕಾಮಿಡಿ ಶೋ ಪ್ರಸಾರವಾಯಿತು.

ಅದರಲ್ಲೂ ಕೂಡ ಕಂಟೆಸ್ಟೆಂಟ್ ಆಗಿ ಬಾಗಿಯಾಗಿದ್ದ ಇವರು ತಮ್ಮ ಮಾತುಗಳಿಂದ ಡೈಲಾಗ್ ಡೆಲಿವರಿಯಿಂದ ಮತ್ತೊಮ್ಮೆ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸಿದ್ದರು. ಇದೀಗ ಗಿಚ್ಚ ಗಿಲಿ ಗಿಲಿ 2 ಶುರು ಆಗಿದೆ. ಇದರಲ್ಲಿ ಮೆಂಟರ್ ಆಗಲು ಬಂದ ನಿವೇದಿತಾ ಗೌಡ ಅವರಿಗೆ ಅತಿಥಿ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿದೆ. ಒಟ್ಟಿನಲ್ಲಿ ಕಿರುತೆರೆಯ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ನಿವೇದಿತ ಗೌಡ ಅವರು ಇದ್ದೇ ಇರುತ್ತಾರೆ ಎನ್ನಬಹುದು.

ಇದರ ಜೊತೆಗೆ ಇತ್ತೀಚೆಗೆ ಮಿಸಸ್ ಇಂಡಿಯಾ(Mrs India) ಪೀಪಲ್ ಚಾಯ್ಸ್ ಇಂಕ್ನಾ ಅವಾರ್ಡ್ 2022 ಇದನ್ನು ಮಡಿಗೇರಿಸಿಕೊಂಡರು. ಈ ಅವಾರ್ಡ್ ಬಂದ ಬಳಿಕ ಇವರಿಗೆ ಸಿನಿಮಾರಂಗದಲ್ಲೂ ಕೂಡ ಆಫರ್ ಬರುತ್ತದೆಯಂತೆ. ಸದ್ಯಕ್ಕೆ ಒಂದು ತೆಲುಗು(Thelugu) ಸಿನಿಮಾಗೆ ನಾಯಕಿ ಆಗಲು ಒಪ್ಪಿಕೊಂಡಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಚಂದನ್ ಶೆಟ್ಟಿ ಜೊತೆಗೆ ಸದಾ ಒಂದಲ್ಲ ಒಂದು ರೀಲ್ಸ್ ಮಾಡುವ ಮೂಲಕ ಫಾಲೋವರ್ಸ್ ಅನ್ನು ಮನೋರಂಜಿಸುತ್ತಿರುತ್ತಾರೆ.

ಇತ್ತೀಚೆಗೆ ಅವರಿಬ್ಬರೂ ಫಾದರ್ ಎನ್ನುವ ವಿಷಯಕ್ಕೆ ಕಾಮಿಡಿ ಮಾಡಿದ್ದು ಎಲ್ಲರಿಗೂ ಇಷ್ಟ ಆಗಿತ್ತು ಮತ್ತು ಪರೋಕ್ಷವಾಗಿ ಇವರು ತಂದೆ-ತಾಯಿ ಆಗುತ್ತಿರುವುದನ್ನು ಈ ರೀತಿ ಹೇಳಿಕೊಳ್ಳುತ್ತಿದ್ದಾ ಎನ್ನುವ ಅನುಮಾನವನ್ನು ಹುಟ್ಟು ಹಾಕಿತ್ತು. ಈ ಬಗ್ಗೆ ಚಂದನ್ ಅವರೇ ಉತ್ತರ ಕೊಟ್ಟಿದ್ದು ನಾವಿಬ್ಬರು ಬಹಳ ಬ್ಯುಸಿ ಆಗಿದ್ದೇವೆ ಇನ್ನು ಮಗು ಮಾಡಿಕೊಳ್ಳುವುದರ ಬಗ್ಗೆ ಯೋಚಿಸಿಲ್ಲ ಅಲ್ಲದೆ ನಿವಿಗೆ ಮಗು ಆದರೆ ಅದನ್ನು ನಾನೇ ನೋಡಿಕೊಳ್ಳಬೇಕಾಗುತ್ತದೆ.

ನಾವಿನ್ನು ಅದಕ್ಕೆ ತಯಾರಾಗಿಲ್ಲ ಎಂದು ಸ್ಪಷ್ಟನೆ ಕೊಡುವ ಮೂಲಕ ತಾವು ಹೇಳಿದ್ದು ಬರೀ ಜೋಕ್ ಅಷ್ಟೇ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಇದಾದ ಬಳಿಕ ಮತ್ತೊಮ್ಮೆ ಇವರು ತಂದೆ ತಾಯಿ ಆಗುತ್ತಿರುವ ವಿಷಯ ವೇದಿಕೆ ಮೇಲೆ ಚರ್ಚೆ ಆಗುತ್ತಿದೆ. ಅದು ಕೂಡ ಈಗ ನಿವೇದಿತಾ ಗೌಡ ಅವರ ಪಾಲ್ಗೊಳ್ಳುತ್ತಿರುವ ಗಿಚ್ಚಗಿಲಿಗಿಲಿ ಕಾರ್ಯಕ್ರಮದ ವೇದಿಕೆ ಮೇಲೆ. ಈ ವೇದಿಕೆಗೆ ನಿವೇದಿತಾ ಹೋದಾಗ ಅವರಿಗೆ ಎರಡು ತಟ್ಟೆಯಲ್ಲಿ ಹುಣಸೆಹಣ್ಣನ್ನು ಕೊಡಲಾಗಿದೆ.

ನಿರಂಜನ್ ನೋಡಿ ಅದನ್ನು ಏನು ಎಂದು ಕೇಳಿದಾಗ ಒಂದು ಬಟ್ಟೆ ತೆಗೆದಿರುವ ಹುಣಸೆಹಣ್ಣು ಇನ್ನೊಂದು ಬಟ್ಟೆ ಹಾಕಿರುವ ಹುಣಸೆಹಣ್ಣು ಎಂದು ಕಾಮಿಡಿ ಆಗಿ ಉತ್ತರ ನೀಡಿದ್ದಾರೆ. ಇದು ಯಾಕೆ ಎಂದು ಕೇಳಿದಾಗ ನಿವೇದಿತಾ ಗೌಡ ಅವರು ನಾನು ಪ್ರಗ್ನೆಂಟ್ ಎಂದು ಹೇಳಿಕೊಂಡಿದ್ದಾರೆ. ನನಗೆ ತಲೆ ಸುತ್ತುತ್ತಿದೆ, ಸುಸ್ತಾಗುತ್ತಿದೆ, ಹುಳಿ ತಿನ್ನಬೇಕು ಎನಿಸುತ್ತಿದೆ, ಬೆಳಗ್ಗೆ ಎದ್ದ ವಾಮಿಟ್ ಬರುವ ರೀತಿ ಆಗುತ್ತದೆ ಎಂದಿದ್ದಾರೆ ಇದನ್ನು ಕೇಳಿ ಅಲ್ಲಿಂದವರೆಲ್ಲ ಶಾ-ಕ್ ಆಗಿದ್ದಾರೆ.

ನಿವಿ ನಿಜವಾಗಲೂ ಪ್ರೇಗ್ನೆಂಟ್ ಆಗಿದ್ದಾರ ಎಂದು ಎಲ್ಲರಿಗೂ ಅನುಮಾನ ಮೂಡುತ್ತಿದೆ ಆದರೆ ಸದ್ಯಕ್ಕೆ ಇದು ಗಿಚ್ಚ ಗಿಲಿಗಿಲಿ ಕಾರ್ಯಕ್ರಮದ ಪ್ರೊಮೋ ಅಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟನೆ ಸಿಗಬೇಕು ಎಂದರೆ ವಾರಾಂತ್ಯದ ಕಾರ್ಯಕ್ರಮದ ಎಪಿಸೋಡ್ ಅನ್ನು ನೋಡಬೇಕು. ಪ್ರೋಮೋ ನೋಡಿದ ಹಲವರು ನಿವೇದಿತ ಗೌಡ ಅವರು ಸುಮ್ಮನೆ ಎಲ್ಲರನ್ನು ಅಟ್ರಾಕ್ಟ್ ಮಾಡುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಅಷ್ಟೇ ಇದು ಶುದ್ದ ಸುಳ್ಳು ಎನ್ನುತ್ತಿದ್ದಾರೆ.

ನಟ ಸಾಗರ್ & ಸಿರಿ ಮದುವೆಯ ಮೆಹಂದಿ ಶಾಸ್ತ್ರದ ಡ್ಯಾನ್ಸ್ ವಿಡಿಯೋ ನೋಡಿ.

ಮೆಹಂದಿ ಶಾಸ್ತ್ರದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ ನಟ ಕಾರ್ತಿಕ್ & ಸಿರಿ, ಮದುವೆಗೆ ಇನ್ನೆರಡೆ ದಿನ ಬಾಕಿ. ಕಳೆದ ವರ್ಷ ಅನೇಕ ಸೆಲೆಬ್ರಿಟಿಗಳು ಮದುವೆ ಆಗಿದ್ದಾರೆ ಕೆಲವರು ಎಂಗೇಜ್ಮೆಂಟ್ ಮಾಡಿಕೊಂಡು ಈ ವರ್ಷ ಮದುವೆ ಆಗುವ ತರಾತುರಿಯಲಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಲವಾರು ತಾರೆಗಳು ಮತ್ತು ಕನ್ನಡ ಕಿರುತೆರೆಯ ಹಲವು ಕಲಾವಿದರು ಈ ಲಿಸ್ಟ್ ಅಲ್ಲಿ ಇದ್ದಾರೆ. ಈ ವರ್ಷದ ಮೊದಲ ಸೀರಿಯಲ್ ಕಲಾವಿದರ ಮದುವೆ ಆಗಿ ಮೊನ್ನೆ ಅಷ್ಟೇ ಪಾರು ಧಾರವಾಹಿ ಆದಿ ಪಾತ್ರದ ಖ್ಯಾತಿಯ ನಟ ಶರತ್ ಪದ್ಮನಾಭನ್(Sharath Padmanabhan) ಅವರು ಅವರ ಬಹುದಿನದ ಸ್ನೇಹಿತೆ ಸ್ವಾತಿ(Swathi) ಅವರ ಜೊತೆ ಹಸೆಮಣೆ ಏರಿದ್ದರು.

ಇಂದು ಅದೇ ಜೀ ಕನ್ನಡ(Zee kannada) ವಾಹಿನಿಯ ಮತ್ತೊಂದು ಪ್ರಸಿದ್ಧ ಧಾರವಾಹಿ ಆದ ಸತ್ಯ(Sathya) ಸಿರಿಯಲ್ನ ನಾಯಕನಟ ಸಾಗರ್ ಅಲಿಯಾಸ್ ಬಿಳಿ ಗೌಡ ಅವರು ಸಹ ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ನಾಳೆ ಅದ್ದೂರಿಯಾಗಿ ಇವರ ಮದುವೆ ಕಾರ್ಯ ನಡೆಯಲಿದೆ. ಜೀ ಕನ್ನಡ ವಾಹಿನಿಯ ಬಹುತೇಕ ಕಲಾವಿದರುಗಳು ಈ ಒಂದು ವರ್ಷದಲ್ಲಿ ಮದುವೆ ಆಗಿದ್ದಾರೆ ಗಟ್ಟಿಮೇಳ(Gattimela) ಧಾರಾವಾಹಿಯ ಸುಹಾಸಿನಿ ಪಾತ್ರಧಾರಿ ಸ್ವಾತಿ ಅವರು ಸಹ ಮೈಸೂರಿನಲ್ಲಿ ಅವರ ಬಾಲ್ಯ ಸ್ನೇಹಿತನ ಜೊತೆ ಮದುವೆಯಾದರು.

ಇದಾದ ಬಳಿಕ ಅದೇ ಗಟ್ಟಿಮೇಳ ಧಾರಾವಾಹಿಯ ಅಧಿತಿ ಪಾತ್ರಧಾರಿ ಪೂಜಾ ಜೆ ಆಚಾರ್ ಅವರು ಪಾರು ಧಾರವಾಹಿ ಪ್ರೀತು ಅಲಿಯಾಸ್ ಸಿದ್ಧಾರ್ಥ್ ಮೂಲಿಮನಿ ಅವರೊಂದಿಗೆ ಡಿಸೆಂಬರ್ ಅಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮತ್ತು ಇದೇ ಫೆಬ್ರವರಿಯಲ್ಲಿ ಅವರಿಬ್ಬರ ಮದುವೆಗೆ ಸಕಲ ಸಿದ್ಧತೆಗಳು ಕೂಡ ನಡೆಯುತ್ತಿದೆ. ಈಗ ಸತ್ಯ ಸೀರಿಯಲ್ ಅಮುಲ್ ಬೇಬಿ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿಗೌಡ ಸಹ ಸಿರಿ ರಾಜು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಇವರು ಸಹ ಕಳೆದ ನವೆಂಬರ್ ತಿಂಗಳಿನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಮದುವೆ ಆಗುವುದಾಗಿ ಘೋಷಿಸಿಕೊಂಡಿದ್ದರು. ಸಿರಿ ರಾಜು ಅವರು ಸಹ ಕಲಾವಿದೆ ಆಗಿರುವುದರಿಂದ ಈ ಹಿಂದೆ ಅವರಿಗೆ ಸಾಗರ್ ಅವರ ಪರಿಚಯ ಇತ್ತು. ಹಲವು ವರ್ಷಗಳಿಂದ ಸ್ನೇಹದಲ್ಲಿ ಇದ್ದವರು ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಗೆ ಬಿದ್ದಿದ್ದರು. ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿ ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕೂಡ ಮಾಡಿಕೊಂಡು ಈಗ ಎಲ್ಲರ ಆಶೀರ್ವಾದದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸಿರಿ ರಾಜು ಅವರು ಕನ್ನಡದಲ್ಲಿ ಇದಂ ಪ್ರೇಮಂ ಜೀವಿತಂ( idam premam jeevitham ) ಎನ್ನುವ ಸಿನಿಮಾ ಮೂಲಕ ಪಾದರ್ಪಣೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಎಂಗೇಜ್ಮೆಂಟ್ ಆಗಿರುವ ವಿಷಯವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಸಿರಿ ರಾಜು ಹಾಗೂ ಸಾಗರ್ ಬಿಳಿಗೌಡ ಅವರ ಮೆಹಂದಿ ಶಾಸ್ತ್ರ, ಅರಶಿನ ಶಾಸ್ತ್ರ, ಪ್ರಿ ವೆಡ್ಡಿಂಗ್ ಶೂಟ್ ಮುಂತಾದ ಕಾರ್ಯಕ್ರಮಗಳ ಫೋಟೋಗಳು ವೈರಲ್ ಆಗುತ್ತಿವೆ.

ಮೆಹಂದಿ ಶಾಸ್ತ್ರಕ್ಕೆ ಇಬ್ಬರು ಸಹ ಕೆಂಪು ಬಣ್ಣದ ಉಡುಗೆ ತೊಟ್ಟು ತುಂಬಾ ಫ್ಯಾಷನ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಬ್ಲೇಝರ್ ಅನ್ನು ಸಾಗರ್ ಅವರ ಧರಿಸಿದ್ದರೆ, ಗೌನ್ ಅಲ್ಲಿ ಸಿರಿ ರಾಜು ಅವರು ಕಂಗೊಳಿಸಿದ್ದಾರೆ. ಹಲವು ಕಲಾವಿದರುಗಳು ಇವರ ಮೆಹಂದಿ ಶಾಸ್ತ್ರಕ್ಕೆ ಹಾಜರಿದ್ದು ಹಾಡುವ ಮೂಲಕ ನೃತ್ಯ ಮಾಡುವ ಮೂಲಕ ಮದು ಮಕ್ಕಳನ್ನು ಮನೋರಂಜಿಸಿದ್ದಾರೆ. ಕಸ್ತೂರಿ ನಿವಾಸ(kasthuri nivasa) ಧಾರಾವಾಹಿ ಖ್ಯಾತಿಯ ದಿಲೀಪ್ ಶೆಟ್ಟಿ(Dilip shetty ) ಅವರು ಸಹ ನೃತ್ಯ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ನಾನೇನು ಓಡೋಗಿ ಮದ್ವೆ ಆಗಲ್ಲ, ಎಲ್ರಿಗೂ ಹೇಳ್ಬಿಟ್ಟೆ ಮದ್ವೆ ಆಗೋದು ಎಂದು ಮಾಧ್ಯಮದವರ ಮೇಲೆ ಗರಂ ಆದ ನಟಿ ಪ್ರೇಮಾ.

ನಟಿ ಪ್ರೇಮ ಅವರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಇವುಗಳಲ್ಲಿ ನಿಜವಾದ ಮಾಹಿತಿ ಗಿಂತ ಸುಳ್ಳು ಸುದ್ದಿಗಳೇ ಹೆಚ್ಚು, ಈ ಬಗ್ಗೆ ವಿಷಯಗಳು ಪ್ರೇಮ ಅವರ ವರೆಗೂ ತಲುಪಿದ್ದು ಇತ್ತೀಚೆಗೆ ಅದಕ್ಕೆ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅವರು ಗಿರಿಜನ ಯೋಜನೆ ಅಡಿ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ ಹಂಚುವ ಕಾರ್ಯಕ್ರಮವನ್ನು ಆಯೋಜಿಸಿದರು ಅದಕ್ಕೆ ಮುಖ್ಯ ಅತಿಥಿಯಾಗಿ ಪ್ರೇಮ ಅವರನ್ನು ಆಹ್ವಾನಿಸಿದ್ದರು.

ಪ್ರೇಮ ಅವರು ಈ ರೀತಿ ಜನಸೇವೆಯ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವುದೇ ಇಲ್ಲ, ವೈಯಕ್ತಿಕವಾಗಿ ಎಷ್ಟೇ ಬಿಜಿ ಇದ್ದರೂ ಕೂಡ ಬಿಡುವು ಮಾಡಿಕೊಂಡು ಇಂತಹ ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ.ಈಗಲೂ ಸಹ ಕಾರ್ಯಕ್ರಮಕ್ಕೆ ಬಂದಿದ್ದ ಅವರಿಗೆ ಮಾಧ್ಯಮಗಳಿಂದ ಹಲವು ಪ್ರಶ್ನೆಗಳು ಎದುರಾಗಿವೆ.

ಮೊದಲಿಗೆ ಎಲ್ಲರಿಗೂ ಚೆನ್ನಾಗಿ ಉತ್ತರ ಹೇಳುತ್ತಿದ್ದ ಇವರಿಗೆ ಒಬ್ಬರು ಮೊನ್ನೆ ನೀವು ದೇವಸ್ಥಾನಕ್ಕೆ ಹೋಗಿದ್ದು ನಿಮ್ಮ ಮದುವೆ ವಿಚಾರ ಕೇಳುವುದಕ್ಕೆ ಎಂದು ಸುದ್ದಿ ಆಗುತ್ತಿದ್ದೆ ಅದು ನಿಜವಾ ಎಂದು ಪ್ರಶ್ನಿಸಿದ್ದಾರೆ. ತಕ್ಷಣವೇ ಈ ಪ್ರಶ್ನೆಗೆ ಕೋಪ ಮಾಡಿಕೊಂಡ ಪ್ರೇಮ ಅವರು ನನಗೆ ಈಗ ಮಾಧ್ಯಮಗಳ ಮೇಲೆ ನಂಬಿಕೆ ಹೊರಟುಹೋಗಿದೆ, ನಾವು ಯಾರ ಜೊತೆ ನಿಂತರು ಯಾರ ಜೊತೆ ಮಾತನಾಡಿದರು ಈ ರೀತಿ ಬಣ್ಣ ಕಟ್ಟಿ ಹಬ್ಬಿಸಿ ಬಿಡುತ್ತೀರಲ್ಲ ಅದಕ್ಕೆ ಇಷ್ಟು ಬೇಸರ ಆಗಿರುವುದು.

ನಾವು ದೇವಸ್ಥಾನಕ್ಕೆ ಹೋಗಬಾರದಾ ಹೇಳಿ ಇನ್ನು ಮುಂದೆ ಹೋಗುವುದನ್ನೇ ನಿಲ್ಲಿಸಿ ಬಿಡುತ್ತೇನೆ ಎಂದು ಬೇಸರದಿಂದ ಉತ್ತರಿಸಿದ್ದಾರೆ. ಜೊತೆಗೆ ಅಂದು ನಾನು ನಮ್ಮ ಸ್ನೇಹಿತರ ಮದುವೆ ಇತ್ತು ಎನ್ನುವ ಕಾರಣಕ್ಕೆ ಅಲ್ಲಿಗೆ ಹೋಗಿದ್ದೆ, ಹತ್ತಿರದಲ್ಲೇ ಕೊರಗಜ್ಜ ಅವರ ಸನ್ನಿಧಿ ಇದ್ದ ಕಾರಣ ಬಹಳ ದಿನಗಳಿಂದ ಭೇಟಿ ಕೊಟ್ಟಿರಲಿಲ್ಲ ಹಾಗಾಗಿ ದರ್ಶನ ಪಡೆದುಕೊಳ್ಳೋಣ ಎನ್ನುವ ಕಾರಣಕ್ಕೆ ಹೋಗಿದ್ದೆ ಅಷ್ಟೇ.

ಅಷ್ಟಕ್ಕೇ ನೀವೆಲ್ಲಾ ಬಾಯಿಗೆ ಬಂದ ಹಾಗೆ ಸುದ್ದಿ ಮಾಡಿದ್ದೀರಾ ಎಂದು ಕೋಪದಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಆ ರೀತಿ ಮದುವೆ ಆಗಬೇಕು ಎಂದರೆ ಎಲ್ಲೂ ಓಡಿ ಹೋಗಿ ಮದುವೆ ಆಗುವುದಿಲ್ಲ. ನನಗೆ ಕರ್ನಾಟಕದಲ್ಲಿ ಒಳ್ಳೆ ಹೆಸರಿದೆ, ಎಂದೂ ನಾನು ತಪ್ಪು ಮಾಡಿಲ್ಲ, ತಪ್ಪಿಸಿಕೊಂಡು ಓಡಾಡಿಲ್ಲ, ಹೀಗಿದ್ದಾಗ ನನ್ನ ಮದುವೆ ವಿಚಾರ ಬಂದರೆ ಖಂಡಿತವಾಗಿಯೂ ಅದನ್ನು ನಾನೇ ಹೇಳಿಕೊಳ್ಳುತ್ತೇನೆ ಅಲ್ಲಿಯವರೆಗೂ ಇಂತಹ ವಿಚಾರಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಬೇಡಿ.

ಜನ ನಿಮ್ಮ ಚಾನೆಲ್ ನೋಡುತ್ತಾರೆ ಎಂದರೆ ಒಳ್ಳೆ ವಿಷಯಗಳು ಸತ್ಯಂಶವೂ ಕೂಡಿರಬೇಕು, ಅಂತಹ ವಿಷಯಗಳನ್ನು ಪ್ರಸಾರ ಮಾಡಿ. ನಾನು ಇನ್ನೂ ಸಾಧಿಸುವುದಕ್ಕೆ ಬಹಳ ಇದೆ ಆ ಬಗ್ಗೆ ಯೋಚನೆ ಮಾಡುತ್ತೇನೆ. ನನ್ನ ಮದುವೆ ವಿಚಾರ ಬಂದರೆ ನಾನು ಯಾವ ಮಾಧ್ಯಮಗಳಿಗೂ ಸ್ಪಷ್ಟನೆ ಕೊಡು ಅಗತ್ಯವೇ ಇಲ್ಲ, ನನಗೂ ಮತ್ತು ಜನರಿಗೂ ಸಂಬಂಧ ಉಂಟು ಅವರು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ.

ಮುಂದೆಯೂ ಹಾಗೆ ನೋಡಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ ಹಾಗಾಗಿ ಅಂತಹ ಜನಗಳಿಗೋಸ್ಕರ ನಾನು ಏನಾದರೂ ಮಾಡಬೇಕು ಇದುವರೆಗೂ ನಾನು ಕಲಾವಿದೆ ಆಗಿದ್ದೇನೆ ಹೊರತು ಅದನ್ನು ಹೊರತುಪಡಿಸಿ ಬೇರೇನೂ ಮಾಡಿಲ್ಲ. ಇನ್ನು ಮುಂದೇನೆ ಆದರೂ ನನ್ನ ಜನರಿಗೋಸ್ಕರ ನಾನು ಏನಾದರೂ ಮಾಡಬೇಕು ಎನ್ನುವ ಯೋಚನೆಗಳು ಓಡುತ್ತಿದೆ. ಮದುವೆಯು ಕೂಡ ಜೀವನದ ಒಂದು ಭಾಗ ಆದರೆ ಅದಕ್ಕೆಲ್ಲಾ ಕಂಕಣ ಬಲ ಕೂಡಿ ಬರಬೇಕು ಸಮಯ ಬಂದಾಗ ಎಲ್ಲಾ ಆಗುತ್ತದೆ ಸದ್ಯಕ್ಕೆ ಅಂತದ್ದೇನು ಇಲ್ಲ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ತಮ್ಮ ಕ್ರಶ್ ಯಾರು ಎಂಬ ವಿವರವನ್ನು ರಿವೀಲ್ ಮಾಡಿದ ನಟಿ ನಿಶಾ

 

ನಿಶಾ ರವಿಕೃಷ್ಣನ್ ಎನ್ನುವ ಹೆಸರು ಹೇಳಿದರೆ ಸಾಕಷ್ಟು ಜನರಿಗೆ ಇವರು ಯಾರು ಎಂದು ತಿಳಿಯದೆ ಹೋಗಬಹುದು ಆದರೆ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ(Amulya) ಎಂದರೆ ಪಕ್ಕ ಇವರು ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಅಮೂಲ್ಯ ಎನ್ನುವ ಪಾತ್ರಕ್ಕೆ ನ್ಯಾಯ ದಕ್ಷಿಸಿಕೊಟ್ಟು ಆ ಪಾತ್ರದ ಮೂಲಕವೇ ಫೇಮಸ್ ಆಗಿರುವ ಇವರ ನಿಜವಾದ ಹೆಸರು ನಿಶಾ ರವಿಕೃಷ್ಣನ್. ಇವರು ಗಟ್ಟಿಮೇಳ ಧಾರಾವಾಹಿ ಶುರು ಆದ ದಿನದಿಂದಲೂ ಕೂಡ ನಾಯಕನಟಿಯಾಗಿ ಆ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ನಾಯಕನಟ ಆಗಿರುವ ವೇದಾಂತ್(Vedhanth) ಪಾತ್ರಕ್ಕೆ ಬೈಯುವ ಮೂಲಕವೇ ಇವರು ಫೇಮಸ್ ಆಗಿದ್ದಾರೆ. ಸದಾ ಟ್ರಡಿಷನಲ್ ಆಗಿ ಲಂಗ ಧಾವಣಿ ತೊಟ್ಟುಕೊಂಡು ಟಿವಿಎಸ್ ಗಾಡಿ ಅನ್ನು ಸ್ಟೈಲ್ ಆಗಿ ಓಡಿಸುತ್ತಾ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಇವರ ಈ ಸ್ಟೈಲಿಗೆ ಕರುನಾಡ ಜನ ಫಿದಾ ಆಗಿ ಹೋಗಿದ್ದಾರೆ.

ವೇದಾಂತ್ ಎನ್ನುವ ಪಾತ್ರವನ್ನು ಸದಾ ಗೋಳು ಹೊಯ್ದುಕೊಂಡು, ಇರಿಟೇ ಟ್ ಮಾಡುತ್ತಾ ವೇದಾಂತ್ ಅನ್ನು ಬಯ್ಯುವ ಇವರ ಸ್ಟೈಲ್ ಕೂಡ ಎಲ್ಲರಿಗೂ ಇಷ್ಟ ಆಗಿದೆ. ಎಲ್ಲರನ್ನೂ ಲುಕ್ ಕೊಟ್ಟೆ ಬೆ-ದ-ರಿ-ಸುವ ವೇದಾಂತ್ ಅನ್ನು ಶುಂಠಿ ಶಂಕರ ಎಂದು ಬೈಯುತ್ತಾ ಆತನನ್ನು ಧೈರ್ಯವಾಗಿ ಎದುರಿಸುವ ಅಮೂಲ್ಯ ರೌಡಿ ಬೇಬಿ ಎಂದೇ ಈ ಧಾರಾವಾಹಿಯಲ್ಲಿ ಫೇಮಸ್ ಆಗಿದ್ದಾರೆ. ಧಾರಾವಾಹಿ ಟೈಟಲ್ ಗಟ್ಟಿಮೇಳ ಆಗಿರುವುದರಿಂದ ಧಾರಾವಾಹಿಯಲ್ಲಿ ಅಮೂಲ್ಯ ಅಕ್ಕ ಹಾಗೂ ವೇದಾಂತ್ ತಮ್ಮನ ಮದುವೆ ಕೂಡ ಆಗಿದೆ.

ಈಗ ಅದೇ ಮನೆಗೆ ಅಮೂಲ್ಯ ಸಹ ವೇದಾಂತ ಕೈ ಹಿಡಿದು ಹೋಗಿದ್ದಾರೆ. ಸೊಸೆ ಆಗಿ ಮನೆ ಸೇರಿರುವ ಅಮೂಲ್ಯ ಅಲ್ಲಿರುವ ಸಾಕಷ್ಟು ಗೊಂದಲಗಳನ್ನು ಸರಿಮಾಡಿ ಅತ್ತೆ ಸುಹಾಸಿನಿಯ(Suhasini) ನಿಜ ರೂಪ ಬಯಲು ಮಾಡಿ, ವೇದಾಂತ್ ಅವರ ಅಮ್ಮ ವೈಜಯಂತಿ( Vaijayanthi)ಯಾರು ಎಂದು ಹುಡುಕುವ ಬಗ್ಗೆ ಪ್ಲಾನ್ ಅಲ್ಲಿದ್ದಾರೆ.

ನಿಶಾ ರವಿಕೃಷ್ಣನ್ ಅವರು ಅಭಿನಯದಲ್ಲಿ ಮಾತ್ರ ಅಲ್ಲದೆ ಹಾಡುಗಾರಿಕೆ ಮತ್ತು ನೃತ್ಯದಲ್ಲೂ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಅದರಲ್ಲಿ ಪರಿಣಿತಿ ಕೂಡ ಪಡೆದಿದ್ದಾರೆ. ಈಗಾಗಲೇ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಡ್ಯಾನ್ಸ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿರುವ ಇವರ ಹಳೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.

ಮತ್ತು ಯಾವುದೇ ಕಾರ್ಯಕ್ರಮಕ್ಕೆ ಬಂದಾಗಲೂ ಕೂಡ ನಿಶಾ ಅವರಿಂದ ಹಾಡು ಹೇಳಿಸದೆ ಆ ಕಾರ್ಯಕ್ರಮವನ್ನು ಮುಗಿಸುವುದೇ ಇಲ್ಲ. ಹೀಗಾಗಿ ಇವರ ವಾಯ್ಸ್ ಕೂಡ ಫೇಮಸ್ ಆಗಿದೆ. ಇತ್ತೀಚಿಗೆ ತಮಿಳು ಧಾರಾವಾಹಿ ಅಲ್ಲೂ ಕೂಡ ಅಭಿನಯಿಸುತ್ತಿರುವ ಅಮೂಲ್ಯ ಅಲಿಯಾಸ್ ನಿಶಾ ರವಿಕೃಷ್ಣನ್ ಅವರಿಗೆ ಬೆಳ್ಳಿತೆರೆಯಿಂದಲೂ ಅವಕಾಶಗಳು ಹರಿದು ಬರುತ್ತಲೇ ಇವೆ. ಇದಕ್ಕೀಗ ಒಂದು ಪ್ರಾಜೆಕ್ಟ್ ಒಪ್ಪಿಕೊಂಡು ಕಂಪ್ಲೀಟ್ 1 ಮಾಡಿ ಕೊಟ್ಟಿರುವ ಅಮೂಲ್ಯ ಅವರ ಸಿನಿಮಾ ಬಿಡುಗಡೆಗೆ ತಯಾರಾಗಿದೆ.

ಇದರ ನಡುವೆ ಸಂದರ್ಶನ ಒಂದಕ್ಕೆ ಭಾಗಿಯಾಗಿ ಆದ ಅಮೂಲ್ಯ ಅವರು ಸಧ್ಯಕ್ಕೆ ಈಗ ಕರ್ನಾಟಕದ ಎಲ್ಲಾ ಹುಡುಗರಿಗೂ ನೀವೇ ಕ್ರಶ್ ನಿಮಗೆ ಯಾರ ಮೇಲಾದರೂ ಕ್ರಶ್ ಆಗಿತ್ತಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಬಹಳ ನೇರವಾಗಿ ಉತ್ತರ ಕೊಟ್ಟಿರುವ ಅಮೂಲ್ಯ ಅವರು ನನಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್( Puneeth raj kumar)ಅವರ ಮೇಲೆ ಕ್ರಶ್ ಇತ್ತು. ನಾನು ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ ಅವರ ಜೊತೆ ಒಂದು ದಿನ ಆದರೂ ಸ್ಕ್ರೀನ್ ಶೇರ್ ಮಾಡಬೇಕು ಎನ್ನುವ ಆಸೆ ಇತ್ತು ಅಷ್ಟರಲ್ಲಿ ಹೀಗಾಗಿ ಹೋಯಿತು ಎಂದು ಅಪ್ಪು ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಅವನನ್ನು ನಂಬಿ ನನ್ನ ಸರ್ವಸ್ವವನ್ನು ಆತನಿಗೆ ಕೊಟ್ಟೆ, ಆದ್ರೆ ಈಗ ಅವನೇ ನನ್ನ ಜೀವನ ನರಕ ಮಾಡಿದ ಎಂದು ಕಣ್ಣಿರಿಟ್ಟ ರಕ್ಕಮ್ಮ ಅಲಿಯಾಸ್ ನಟಿ ಜಾಕ್ವೆಲಿನ್.

 

ನೇಮ್ ಮಾಡುವುದು ಸುಲಭ ಆದರೆ ಅದನ್ನು ಹಾಗೆ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಅದೇ ರೀತಿ ಆಗಿದೆ ಹಲವು ಸೆಲೆಬ್ರಿಟಿಗಳ ಪರಿಸ್ಥಿತಿ. ನಟ ಅಥವಾ ನಟಿಯರು ಫೇಮಸ್ ಆದ ಮೇಲೆ ವಿವಾದಗಳು ಆಗಿಬಿಟ್ಟರೆ ಅವರ ಕೆರಿಯರ್ ಹಾಳಾದಂತೆ ಲೆಕ್ಕ. ಈಗ ಅದೇ ಭಯದಲ್ಲಿ ಇದ್ದಾರೆ ಕಿಚ್ಚನ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ಎಕ್ಕಸಕ್ಕ ಎಂದು ಕುಳಿತಿದ್ದ ರಕ್ಕಮ್ಮನ ಪರಿಸ್ಥಿತಿ.

ಈಕೆಯ ನಿಜವಾದ ಹೆಸರು ಜಾಕ್ವೆಲಿನ್ ಫೆರ್ನಾಂಡಿಸ್. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಇವರು ಅಲ್ಲಿ ಬಹಳ ಬೇಡಿಕೆಯ ನಟಿ. ದಕ್ಷಿಣ ಭಾರತದಲ್ಲಿ ಕೂಡ ತನ್ನ ಝಲಕ್ ತೋರಿರುವ ಈಕೆ ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಸಿನಿಮಾಗಳನ್ನು ಸಹ ಐಟಂ ಹಾಡಿಗಾಗಿ ಬಹಳ ಬೇಡಿಕೆಯಲ್ಲಿ ಇದ್ದಾರೆ. ಆದರೆ ಇವರು ಮಾಡಿಕೊಂಡ ಒಂದೇ ಒಂದು ಎಡವಟ್ಟಿನಿಂದ ಈಗ ತೀರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಈ ಪರಿಸ್ಥಿತಿಗೆ ತಂದದ್ದು ಒಬ್ಬ ಕನ್ನಡಿಗ ಎನ್ನುವುದೇ ಬಹಳ ಬೇಸರದ ವಿಷಯ. ಸುಖೇಂದ್ರ ಚಂದ್ರಶೇಖರ್ ಎನ್ನುವ ವಂಚಕನ ಬಗ್ಗೆ ಕರ್ನಾಟಕದ ಎಲ್ಲರಿಗೂ ತಿಳಿದಿದೆ. ಬಹುಕೋಟಿ ವಂಚನೆಯ ಆರೋಪಿ ಆಗಿರುವ ಸುಖೇಂದ್ರ ಚಂದ್ರಶೇಖರ್ ಅವರು ಜಾಕ್ವೆಲಿನ್ ಫೆರ್ನಾಂಡಿಸ್ ಸೇರಿದಂತೆ ಹಲವು ನಟಿಯರ ಜೊತೆ ಸಂಪರ್ಕದಲ್ಲಿ ಇದ್ದರು. ಈಗ ಇವರಿಬ್ಬರ ನಡುವೆ ಸ್ನೇಹದ ಕಾರಣದಿಂದ ಜಾಕ್ವೆಲಿನ್ ಸಹ ಕೋರ್ಟ್ ಮೆಟ್ಟಿಲು ಏರುವಂತೆ ಮಾಡಿದೆ.

ಇಷ್ಟಕ್ಕೆ ಸುಮ್ಮನಾಗದೆ ಪದೇ ಪದೇ ಬೀಡಿಯಿಂದ ತನಿಖೆ ಮತ್ತು ಕೋರ್ಟ್ ಅಲ್ಲಿ ಹೇಳಿಕೆ ಮುಂತಾದ ವಿಷಯಗಳಿಂದ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಕೋರ್ಟು ಕಛೇರಿ ಅಲೆಯುವಂತೆ ಆಗಿದೆ. ಈ ಬಗ್ಗೆ ಬಹಳ ಬೇಸರ ಮಾಡಿಕೊಂಡಿರುವ ಜಾಕುಲಿನ್ ಫೆರ್ನಾಂಡಿಸ್ ಅವರು ಇಂದು ಆ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.

ನಾನು ಆ ಮನುಷ್ಯನನ್ನು ಬಹಳವಾಗಿ ನಂಬಿದ್ದೆ ಆತನಿಗಾಗಿ ಎಲ್ಲವನ್ನು ಅರ್ಪಿಸಿದ್ದೆ ಆತ ನನ್ನನ್ನು ಬಳಸಿಕೊಂಡು ಈಗ ಬದುಕನ್ನು ನರಕ ಆಗುವಂತೆ ಮಾಡಿ ಬಿಟ್ಟಿದ್ದಾನೆ ಎಂದು ಕಣ್ಣೀರಿಟ್ಟುಕೊಂಡು ಹೇಳಿಕೆ ನೀಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸುಖೇಂದ್ರ ಚಂದ್ರಶೇಖರ್ ಅವರ ಸ್ನೇಹ ಆಗಿದ್ದು ಪಿಂಕಿ ಇರಾನಿ ಎನ್ನುವರಿಂದ. ಆದರೆ ಅಸಲಿಗೆ ಪಿಂಕಿ ಇರಾನಿ ಅವರೇ ಜಾಕ್ವೆಲಿನ್ ಗೆ ಮೋಸ ಮಾಡಿರುವುದು.

ಯಾಕೆಂದರೆ ಪಿಂಕಿ ಇರಾನಿ ಅವರು ತಾವು ಕೊಡುತ್ತಿರುವುದು ಎಂದು ಹೇಳಿಕೊಂಡು ಸುಖೇಂದ್ರ ಚಂದ್ರಶೇಖರ್ ಕೊಡುತ್ತಿದ್ದ ಬಹಳ ದುಬಾರಿ ಬೆಲೆಯ ಉಡುಗೊರೆಗಳನ್ನು ಜಾಕ್ವೆಲಿನ್ ಅವರಿಗೆ ಕೊಟ್ಟಿದ್ದಾರೆ, ಪ್ರತಿ ಬಾರಿ ಕೂಡ ಅವರು ಅವರೇ ಕೊಡುತ್ತಿರುವುದಾಗಿ ಹೇಳಿ ಮೋಸ ಮಾಡಿ ಕೊಟ್ಟಿದ್ದಾರೆ. ಇದೆಲ್ಲವನ್ನು ಕೊಟ್ಟಿರುವ ಕಾರಣ ಈಗ ಸುಖೇಂದ್ರ ಅವರು ಅರೆಸ್ಟ್ ಆಗಿರುವುದರಿಂದ ಅವರಿಗೂ ತಟ್ಟುತ್ತಿದೆ.

ಒಂದು ಕಡೆ ಉತ್ತಮವಾಗಿ ಕೆರಿಯರ್ ನಡೆಯುತ್ತಿತ್ತು ಕೈ ತುಂಬಾ ಕೆಲಸ ಇತ್ತು ಈಗ ಈಕೆಯ ಈ ವಿವಾದದಿಂದಾಗಿ ಇವರ ಒಪ್ಪಿಕೊಂಡಿದ್ದ ಪ್ರಾಜೆಕ್ಟ್ ಗಳಿಂದ ಇವರನ್ನು ಕೈ ಬಿಡುವಂತಾಗಿದೆ. ಪದೇ ಪದೇ ವಿಚಾರಣೆಯಿಂದ ಹೇಳಿಕೆಗಳಗ ಕೊಡುವುದರಿಂದ ಜಾಕ್ವೆಲಿನ್ ಬೇಸತ್ತು ಹೋಗಿದ್ದಾರೆ. ಇದರ ಬಗ್ಗೆ ಅವರೇ ಹೇಳಿಕೆ ನೀಡಿರುವುದು ಅವರ ನೋವು ಎಷ್ಟಿದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ. ಆದಷ್ಟು ಬೇಗ ಜಾಕ್ವೆಲಿನ್ ಈ ಎಲ್ಲ ವಿವಾದಗಳಿಂದ ಹೊರಬಂದು ಮೊದಲಿನಂತಾಗಲಿ ಮತ್ತೊಮ್ಮೆ ಮಗದೊಮ್ಮೆ ಕನ್ನಡಿಗರನ್ನು ಮನರಂಜಿಸುವಂತೆ ಆಗಲಿ ಎಂದು ಹಾರೈಸೋಣ.

ಕ್ರಾಂತಿ ಸಿನಿಮಾ ಬುಕ್ಕಿಂಗ್ ಸ್ಟಾರ್ಟ್ ಆದ 1 ಗಂಟೆಗೆ ಎಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ…!

ಕಾಂತಿ ಚಿತ್ರ ಬಿಡುಗಡೆಗೆ ಕೌಂಟ್ ಡೌನ್ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್ ಎಲ್ಲಾ ದಾಖಲೆ ಪುಡಿ ಪುಡಿ. ಬುಕ್ಕಿಂಗ್ ಸ್ಟಾರ್ಟ್ ಆದ 3 ಗಂಟೆಗೆ ಎಷ್ಟು ಸಾವಿರ ಟಿಕೆಟ್ ಮಾರಾಟವಾಗಿ ಗೊತ್ತ.? ಕ್ರಾಂತಿ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಬೇಕಿತ್ತು, ಆದರೆ ಪ್ರೊಡಕ್ಷನ್ ಕೆಲಸಗಳು ಮತ್ತು ಇತರ ಕಾರಣದಿಂದ ಜನವರಿ 26ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಈ ದಿನ ಚಿತ್ರ ಬಿಡುಗಡೆ ಆಗುತ್ತದೆ ಎಂದು ಹೇಳಿದ ದಿನದಿಂದಲೂ ಕೂಡ ದರ್ಶನ್ ಅವರ ಅಭಿಮಾನಿಗಳು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಇನ್ನೇನು ಆ ದಿನ ಬಂದೆ ಬಿಟ್ಟಿತು.

ಜನವರಿ 26ರಂದು ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್ ಉಡೀಸ್ ಮಾಡುವ ಲಕ್ಷಣಗಳನ್ನು ಈಗಾಗಲೇ ತೋರಿಸುತ್ತಿದೆ. ಸಿನಿಮಾ ಬಿಡುಗಡೆಗೆ ಮೂರು ದಿನ ಮುನ್ನ ಇರುವಾಗಲೇ ಎಲ್ಲಾ ಕಡೆ ಸಿನಿಮಾ ಟಿಕೆಟ್ ಬುಕಿಂಗ್ ಜೋರಾಗಿ ನಡೆಯುತ್ತಿದ್ದು ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕಾಗಿ ತುದಿಗಾಲಲ್ಲಿ ಎಲ್ಲರೂ ಕಾಯುತ್ತಿದ್ದಾರೆ.

ಫಸ್ಟ್ ಶೋ ಜೊತೆಗೆ ಅನೇಕ ಶೋಗಳ ಟಿಕೆಟ್ ಅನ್ನು ಈಗಾಗಲೇ ಕಾದಿರಿಸಲಾಗುತ್ತಿದೆ. ಸ್ಯಾಂಡಲ್ ವುಡ್ ಅಲ್ಲಿ ಕ್ರಾಂತಿ ಸಂಭ್ರಮ ಜೋರಾಗಿ ನಡೆಯುತ್ತಿದ್ದು ಒಂದೆಡೆ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಸ್ನೇಹಿತರು ಜೊತೆ ಕುಟುಂಬದವರ ಜೊತೆ ಹೋಗುವುದಕ್ಕೆ ತಯಾರಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಗುರುವಾರ ದರ್ಶನ್ ಅವರ ಕಟೌಟನ್ನು ಬಹು ಎತ್ತರದಲ್ಲಿ ನಿಲ್ಲಿಸಲು ತಯಾರಿ ಶುರು ಆಗಿದೆ.

ಡಿ.ಬಾಸ್ ಮಾಸ್ ಸಿನಿಮಾ ಕ್ರಾಂತಿ ಬಾಕ್ಸ್ ಆಫೀಸ್ ಅಲ್ಲಿ ಚೆನ್ನಾಗಿ ಓಪನಿಂಗ್ ಪಡೆದುಕೊಳ್ಳುತ್ತಿದೆ ಹಾಗೆ ತನ್ನ ಪ್ರದರ್ಶನವನ್ನು ಭರ್ಜರಿಯಾಗಿ ಮುಂದುವರಿಸುವ ಲಕ್ಷಣಗಳನ್ನು ತೋರುತ್ತಿದೆ. ವಿ ಹರಿಕೃಷ್ಣ ಅವರ ನಿರ್ದೇಶನದ ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ನಾಯಕ ನಟಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಆರುಮುಗ ರವಿಶಂಕರ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಮುಂತಾದವರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

ಜನವರಿ 26ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿರುವ ಈ ಸಿನಿಮಾ ಬೆಳಿಗ್ಗೆ ಟಿಕೆಟ್ ಬುಕಿಂಗ್ ಓಪನ್ ಆಗುತ್ತಾ ಇದ್ದಂತೆ ಅಭಿಮಾನಿಗಳು ಟಿಕೆಟ್ ಕಾಯ್ದಿರಿಸಲು ಮುಗಿ ಬೀಳುತ್ತಾ ಇದ್ದರು. ಕೆಲವೇ ನಿಮಿಷಗಳಲ್ಲಿ ಎರಡು ಅರ್ಲಿ ಮಾರ್ನಿಂಗ್ ಶೋಗಳು ಸೋಲ್ಡ್ ಔಟ್ ಆಗಿ ಬಿಟ್ಟವು. 3 ಗಂಟೆಗಳಲ್ಲಿ 25,000 ಟಿಕೆಟ್ ಗಳು ದಾಖಲೆ ಬರೆದಿದೆ. ಟಿಕೆಟ್ಗಳ ಪ್ರೈಸ್ ನೋಡುತ್ತಾ ಇದ್ದರೆ ಕ್ರಾಂತಿ ಸಿನಿಮಾವು ಮೊದಲ ದಿನವೇ ಕಲೆಕ್ಷನ್ ಅಲ್ಲೂ ಕೂಡ ಬಾರಿ ಬಾಚಿ ಸದ್ದು ಮಾಡುವ ಸಾಧ್ಯತೆಗಳು ಕಾಣುತ್ತಿದೆ.

ಈಗಾಗಲೇ 13 ಶೋಗಳ ಟಿಕೆಟ್ ಕಂಪ್ಲೀಟ್ ಆಗಿ ಸೋಲ್ಡ್ ಔಟ್ ಆಗಿದ್ದು. ಬೆಳ್ಳಂ ಬೆಳಗ್ಗೆ 5.30 6:00ಗೆ ಮೊದಲ ಪ್ರದರ್ಶನ ಶುರು ಆಗುತ್ತದೆ. ಜನವರಿ 26ರಂದು ಬೆಳಿಗ್ಗೆ ಸೂರ್ಯ ಉದಯಿಸುವ ಸಮಯಕ್ಕೆ ಸರಿಯಾಗಿ ಥಿಯೇಟರ್ ಗಳಲ್ಲಿ ಕ್ರಾಂತಿ ದರ್ಶನವು ಸಿಗಲಿದೆ ಬೆಂಗಳೂರಿನ ಕೆಜಿ ರಸ್ತೆಯ ಅನುಪಮ ಹಾಗೂ ಮಾಗಡಿ ರಸ್ತೆಯ ವೀರೇಶ್ ಥೇಟರ್ನಲ್ಲಿ ಬೆಳಗಿನ ಎರಡು ಪ್ರದರ್ಶನವೂ ಹೌಸ್ ಫುಲ್ ಆಗಿದೆ.

ಇನ್ನುಳಿದಂತೆ ಮೋಹನ್, ಉಲ್ಲಾಸ್, ಪ್ರಸನ್ನ, ಸಿದ್ದಲಿಂಗೇಶ್ವರ ಅನೇಕ ಕಡೆ ಅಲ್ಲಿ ಮಾರ್ನಿಂಗ್ ಶೋ ಗಳು ಫುಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋಗಳು ನಡೆಯುತ್ತಾ ಇದೆ. ಒಂದು ದಿನ ಮುಂಚಿಗೆ ಸ್ಪೆಷಲ್ ಶೋ ಗಳನ್ನು ಏರ್ಪಡಿಸಲಾಗುತ್ತದೆ. ಚಾರ್ಲಿ 777, ಗಂಧದಗುಡಿ ಸೇರಿದಂತೆ ಅನೇಕ ಚಿತ್ರಗಳ ಪ್ರೀಮಿಯರ್ ಶೋ ಯಶಸ್ವಿಯಾಗಿತ್ತು. ಆದರೆ ಕ್ರಾಂತಿ ಸಿನಿಮಾ ಪ್ರೇಮಿಯ ಶೋ ಮಾಡುತ್ತಿಲ್ಲ ಗುರುವಾರ ಬೆಳಿಗ್ಗೆ ಸಿನಿಮಾ ರಿಲೀಸ್ ಆಗುತ್ತಿದೆ. ಬಾರಿ ನಿರೀಕ್ಷೆ ಹುಟ್ಟುವ ಹಾಕಿರುವ ಕ್ರಾಂತಿ ಸಿನಿಮಾದ ಕ್ರಾಂತಿ ಹೇಗಿರುತ್ತದೆಂದು ನೋಡಲು ಇಡೀ ಕರ್ನಾಟಕ ಕಾಯುತ್ತಿದೆ.

ನಾನು ಡ್ರಿಂಕ್ಸ್ ಮಾಡ್ತಿನಿ ಇಲ್ಲ ಅಂತಿಲ್ಲ, ಆದ್ರೆ ಬೇರೆ ಅವ್ರ ರೀತಿ ಕುಡಿದ ಗಲಾಟೆ ಮಾಡ್ಕೋಳೋ ಮಟ್ಟಕ್ಕೆ ಹೋಗಲ್ಲ ಎಂದ ಕಿಚ್ಚ, ಪರೋಕ್ಷವಾಗಿ ದಚ್ಚುಗೆ ಟಂಗ್.?

ಡ್ರಿಂಕ್ ಮಾಡುವುದು(Drinks) ಹಾಗೂ ನಾನ್ ವೆಜ್(Non veg) ತಿನ್ನುವುದರ ಬಗ್ಗೆ ತಾವು ಹೇಗೆ ಎನ್ನುವುದನ್ನು ಹೇಳಿಕೊಂಡ ಸುದೀಪ್(Sudeep) ಪರೋಕ್ಷವಾಗಿ ಆ ನಟನಿಗೆ ಟಾಂಗ್ ಕೊಟ್ರಾ ಕಿಚ್ಚ(Kichcha). ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kichcha Sudeep) ಅವರು ಬಹುಮುಖ ಪ್ರತಿಭೆ ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿರುವ ಇವರು ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಕೂಡ ಹೆಸರು ಮಾಡಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಜೀ ಕನ್ನಡ ನ್ಯೂಸ್( Zee Kannada News)ಅಲ್ಲಿ ಕಾರ್ಯಕ್ರಮ ಒಂದಕ್ಕೆ ಹೋಗಿದ್ದಾರೆ. ಆ ಕಾರ್ಯಕ್ರಮದಲ್ಲಿ ನಾನಾ ಪ್ರಶ್ನೆಗಳನ್ನು ಕೇಳಿ ಸುದೀಪ್ ಅವರನ್ನು ಸಂದರ್ಶನ ಮಾಡಲಾಗಿದೆ. ಹೀಗೆ ಮಾತನಾಡುತ್ತಿರುವಾಗ ಕಿಚ್ಚ ಸುದೀಪ್ ಅವರನ್ನು ನಿರೂಪಕರು ನೀವು ಯಾವಾಗಲೂ ಹ್ಯಾಂ-ಗ್-ಔ-ಟ್(hang out) ಆಗಿದ್ದೀರಾ ಆ ರೀತಿ ಯಾವುದಾದರೂ ಇನ್ಸಿಡೆಂಟ್ ನೆನಪಿದೆಯಾ ಎಂದು ಕೇಳಿದ್ದಾರೆ.

ಅದಕ್ಕೆ ಸುದೀಪ್ ಅವರು ನಾನು ಯಾವುದೇ ಕಾರಣಕ್ಕೂ ಎಂದು ಹೊರಗೆ ಹೋಗಿ ಪಾರ್ಟಿ ಮಾಡಿದವನೇ ಅಲ್ಲ. ಆದರೆ ನಾನು ಡ್ರಿಂ-ಕ್ಸ್ ಮಾಡುತ್ತೇನೆ ನಮ್ಮ ಮನೆಯಲ್ಲಿ ಮಾತ್ರ. ಕುಡಿದು ತೂರಾಡಿ ವಿ-ವಾ-ದ ಮಾಡಿಕೊಳ್ಳುವಷ್ಟು ಅತಿರೇಕಕ್ಕೆ ನಾನು ಯಾವ ವಿಷಯದಲ್ಲಿ ಹೋಗುವುದಿಲ್ಲ ಎಂದಿದ್ದಾರೆ. ಹಾಗೆಯೇ ನಾನು ಎಲ್ಲೂ ಸಹ ಹೆಚ್ಚು ಜನ ಇರುವ ಕಡೆ ಹೋಗುವುದೇ ಇಲ್ಲ, ಹೋಗುವುದು ತಪ್ಪು ಎಂದೇನಿಲ್ಲ. ಆದರೆ ಅದು ನನಗೆ ಅಡ್ಜಸ್ಟ್ ಆಗುವುದಿಲ್ಲ.

10 ಜನಕ್ಕಿಂತ ಹೆಚ್ಚು ಜನ ಇದ್ದಾಗ ನನಗೆ ಕ-ಸಿ-ವಿ-ಸಿ ಆರಂಭ ಆಗುತ್ತದೆ. ಹಾಗಾಗಿ ಹೆಚ್ಚಾಗಿ ಹೊರಗಡೆ ಪಾರ್ಟಿ ಗಳಿಗೆ ನಾನು ಹೋಗುವುದಿಲ್ಲ ಎಂದಿದ್ದಾರೆ. ಮುಂದುವರೆದು ವೆಜ್ ಹಾಗೂ ನಾನ್ ವೆಜ್ ಎರಡರಲ್ಲಿ ಯಾವುದು ಇಷ್ಟ ಎಂದು ಕೇಳಿದಾಗ ನಾನು ವೆಜ್ ಊಟ ಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ನಾನ್-ವೆಜ್ ಸಹ ತಿನ್ನುತ್ತೇನೆ ಆದರೆ ಇದೇ ಇಷ್ಟ ಅದೇ ಅಷ್ಟೇ ಎಂದು ಹೇಳುವಷ್ಟಲ್ಲ ಎಂದು ಹೇಳಿದ್ದಾರೆ.

ಮತ್ತು ಪ್ರೀತಿ ಹಾಗೂ ಸ್ನೇಹದ ಬಗ್ಗೆ ಪ್ರಶ್ನೆ ಕೇಳಿದಾಗ ಸ್ನೇಹ ಎಂದರೆ ನಂಬಿಕೆ, ಸ್ನೇಹಿತರಿಂದ ಅವರ ಕ-ಷ್ಟ ಹಾಗೂ ಸುಖ ಎರಡರಲ್ಲೂ ಜೊತೆಗಿರಬೇಕು. ಆಗ ಮಾತ್ರ ಅದಕ್ಕೆ ಅರ್ಥ. ಸ್ನೇಹ ಹಾಗೂ ಪ್ರೀತಿ ಎರಡು ಬೇರೆ ಬೇರೆ ಪದಗಳಷ್ಟೇ ಆದರೆ ಭಾವನೆ ಒಂದೇ. ಸ್ನೇಹದಲ್ಲಿ ಪ್ರೀತಿ ಇರುತ್ತದೆ ಪ್ರೀತಿಯಲ್ಲಿ ಸ್ನೇಹ ಕೂಡ ಇರುತ್ತದೆ ಅಲ್ಲವಾ ಎಂದಿದ್ದಾರೆ.

ಅವರಿಗಿರುವ ವಿಶೇಷವಾದ ಮಹಿಳಾ ಅಭಿಮಾನಿಗಳ ಬಗ್ಗೆ ಕೇಳಿ ಅವರು ಸುದೀಪ್ ಅವರನ್ನು ನೋಡಲು ಕಾಲ್ನಡಿಗೆಯಲ್ಲಿ ಬಂದಿದ್ದ ವಿಚಾರವನ್ನು ಕೂಡ ಕೇಳಿದ್ದಾರೆ. ನಿಜವಾಗಿಯೂ ಅಂತಹ ಅಭಿಮಾನಿಗಳನ್ನು ಪಡೆದ ನಾನೇ ಪುಣ್ಯ. ಏನನ್ನು ನಿರೀಕ್ಷೆ ಮಾಡದೆ ಬರೀ ನನ್ನನ್ನು ನೋಡುವುದಕ್ಕೋಸ್ಕರ ಅಷ್ಟು ದೂರ ಬಂದಿದ್ದಾರೆ ಎನ್ನುವುದು ತುಂಬಾ ಹೆಚ್ಚಿನ ವಿಷಯದ ಎಂದಿದ್ದಾರೆ. ಕಿಚ್ಚ ಸುದೀಪ್ ಅವರು ತಮ್ಮದೇ ಆದ ಅಪಾರ ಬಳಗದ ಅಭಿಮಾನಿಗಳನ್ನು ದೇಶದಾದ್ಯಂತ ಪಡೆದಿದ್ದಾರೆ.

ಆದರೆ ಇಡೀ ದೇಶದಲ್ಲಿ 5000 ಮಹಿಳೆಯರಷ್ಟು ಬರೀ ಮಹಿಳಾ ಅಭಿಮಾನಿಗಳೇ ಇರುವ ಸಂಘ ಇರುವುದು ಸುದೀಪರಿಗೆ ಮಾತ್ರ. ಕಿಚ್ಚ ಸುದೀಪ್ ಮಹಿಳಾ ಚಾರಿಟೇಬಲ್ ಟ್ರಸ್ಟ್ ಎನ್ನುವ ಸಂಘವನ್ನು ಬರೀ ಮಹಿಳೆಯರೇ ಸೇರಿ ಕಟ್ಟಿದ್ದಾರೆ. ಇದಕ್ಕೆ ಮಹಾ ಸೇವನಾ ಬಾದ್ ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ ಎನ್ನುವ ಹೆಸರು ಕೂಡ ಇದೆ ಹಿಂದೊಮ್ಮೆ ಇವರೆಲ್ಲಾ ನಡೆದುಕೊಂಡೆ ಸುದೀಪ್ ಅವರನ್ನು ನೋಡಲು ಬಂದಿದ್ದರು.

ಸುದೀಪ್ ಅವರು ಸಹಾ ಅವರೊಂದಿಗೆ ಮಾತನಾಡಿ ಕಾಲ ಕಳೆದು, ರೆಸ್ಟ್ ಮಾಡುವುದಕ್ಕೆ ಸಮಯ ಕೊಟ್ಟು ನಂತರ ಹೊರಡುವಾಗ ಎಲ್ಲರಿಗೂ ಹೋಗುವ ವ್ಯವಸ್ಥೆ ಮಾಡಿ ಟ್ರೈನ್ ಅಲ್ಲಿ ಹೋಗಬೇಕು ಎಂದು ಪ್ರಾಮಿಸ್ ಮಾಡಿಸಿಕೊಂಡು ಕಳಿಸಿದ್ದರು. ಇನ್ನು ಕಿಚ್ಚ ಸುದೀಪ್ ಸಂದರ್ಶನದಲ್ಲಿ ಮಾತನಾಡಿದಂತಹ ವಿಡಿಯೋ ಒಂದು ವೈರಲ್ ಆಗಿದ್ದು ಇದರಲ್ಲಿ ನಾನು ಬೇರೆ ಅವರ ರೀತಿ ಕುಡಿದು ಗಲಾಟೆ ಮಾಡಿಕೊಳ್ಳುವಷ್ಟು ತೂರಾಡುವಷ್ಟು ಕಂಟ್ರೋಲ್ ತಪ್ಪುವಷ್ಟು ಮಟ್ಟಕ್ಕೆ ಹೋಗುವುದಿಲ್ಲ ಎಂದಿದ್ದಾರೆ.

ಈ ವಿಡಿಯೋ ನೋಡಿದಂತಹ ಕೆಲವು ಅಭಿಮಾನಿಗಳು ಇದು ಯಾವ ನಟನಿಗೆ ಹೇಳಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ ಇನ್ನು ಕೆಲವು ಅಭಿಮಾನಿಗಳು ಇದನ್ನು ದರ್ಶನ್ ಗಾಗಿಯೇ ಹೇಳಿರಬಹುದು ಅಂತ ಹೇಳಿದ್ದಾರೆ. ಏಕೆಂದರೆ ಪ್ರಸ್ತುತ ದಿನದಲ್ಲಿ ದರ್ಶನ್ ಅವರೇ ಹೆಚ್ಚಾಗಿ ಇಂತಹ ಕಾಂಟ್ರವರ್ಸಿಗಳಿಗೆ ಒಳಗಾಗಿರುವುದು, ಹಾಗಾಗಿ ಈ ಮಾತನ್ನು ಪರೋಕ್ಷವಾಗಿ ಕಿಚ್ಚ ದಚ್ಚುಗೆ ಹೇಳಿರಬಹುದು ಎಂದು ಊಹೆ ಮಾಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.