Home Blog Page 264

ದರ್ಶನ್ ಮೇಲೆ ಚಪ್ಪಲಿ ಎಸೆತವನ್ನು ಖಂಡಿಸಿ ಸುದೀರ್ಘ ಪತ್ರ ಬರೆದ ಕಿಚ್ಚ ಸುದೀಪ್, ಜೀವದ ಗೆಳೆಯನ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ.?

 

ಈ ಪತ್ರದ ಒಳಗೆ ಕಿಚ್ಚ ಬರೆದಿರುವ ಮಾತುಗಳನ್ನು ಕೇಳುತ್ತಿದ್ದರೆ ನಿಜಕ್ಕೂ ಸತ್ಯವೆನಿಸುತ್ತದೆ.

ಮೊನ್ನೆಯಷ್ಟೇ, ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಕಿಡಿಗಿಡಿಯೊಬ್ಬರು ಚಪ್ಪಲಿಯನ್ನು ಎಸೆಯುತ್ತಾರೆ ಆದರೂ ಕೂಡ ದರ್ಶನ್ ಅವರು “ಪರವಾಗಿ ಇಲ್ಲ ಬಿಡು ಚಿನ್ನ ಇಂತಹ ಸಾಕಷ್ಟು ಅವಮಾನವನ್ನು ನಾನು ಜೀವನದಲ್ಲಿ ಅನುಭವಿಸಿದ್ದೇನೆ ಎಂದು ಹೇಳುವ ಮೂಲಕ ದೊಡ್ಡತನವನ್ನು ತೋರಿಸಿದರು”. ಆದರೆ ನಿಜಕ್ಕೂ ಇದು ಒಂದು ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅಂತಾನೆ ಹೇಳಬಹುದು ಇಲ್ಲಿಯವರೆಗೂ ಯಾವ ನಟನ ಮೇಲೆಯೂ ಕೂಡ ಇಂಥದ್ದೊಂದು ಕೃತ್ಯ ನಡೆದಿರಲಿಲ್ಲ.

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇರುವುದು ಸತ್ಯ ಆದರೆ ಈ ಸ್ಟಾರ್ ವಾರ್ ಎಂಬುವುದು ಮಿತಿಮೀರಿ ಹಲ್ಲೆ ಮೀರಿ ನಡೆಯುತ್ತಿರುವುದು ನಿಜಕ್ಕೂ ವಿಷಾದಕರ ವಿಚಾರವೇ. ಇನ್ನು ದರ್ಶನ್ ಅವರ ಮೇಲೆ ಈ ರೀತಿ ಚಪ್ಪಲಿ ಎಸೆದ ವಿಚಾರ ತಿಳಿಯುತ್ತಿದ್ದ ಹಾಗೆ ಸ್ಯಾಂಡಲ್ವುಡ್ ನ ಸಾಕಷ್ಟು ನಟ ನಟಿಯರು ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ‌. ಇನ್ನು ಒಂದು ಕಾಲದಲ್ಲಿ ದರ್ಶನ ಅವರ ಆತ್ಮೀಯ ಸ್ನೇಹಿತರಾಗಿದ್ದಂತಹ ಕಿಚ್ಚ ಸುದೀಪ್ ಅವರು ಕೂಡ ಈ ಒಂದು ಕೃತ್ಯವನ್ನು ಖಂಡಿಸಿ ಸುದೀರ್ಘ ಪತ್ರ ಒಂದನ್ನು ಬರೆದಿದ್ದಾರೆ. ಅಷ್ಟಕ್ಕೂ ಕಿಚ್ಚ ಸುದೀಪ್ ಈ ಪತ್ರದಲ್ಲಿ ಬರೆದದ್ದಾದರೂ ಏನು ಎಂಬುದನ್ನು ನೋಡುವುದಾದರೆ.

ದ್ವೇಷ ಎಲ್ಲದಕ್ಕೂ ಉತ್ತರವಲ್ಲ

ನಮ್ಮ ನೆಲ. ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವಯುತವಾದದ್ದು. ಪ್ರತಿ ಸಮಸ್ಯೆಗೂ ಇಲ್ಲಿ ಪರಿಹಾರ ಇದೆ. ಹಾಗೆಯೇ ಪ್ರತಿಯೊಂದು ಪರಿಹಾರವು ಹಲವಾರು ಪರಿಹಾರದ ದಾರಿಗಳನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹನಾಗಿದ್ದಾನೆ. ಮತ್ತು ಸಮಸ್ಯೆಯನ್ನು ಆಹ್ಲಾದಕರ, ಶಾಂತ ರೀತಿಯಲ್ಲಿ ಪರಿಹರಿಸಬಹುದು.

ದರ್ಶನ್ ಮೇಲೆ ಚಪ್ಪಲಿ ಎಸೆದ ವಿಡಿಯೊ ಬಗ್ಗೆ ಬರೆದಿರುವ ಕಿಚ್ಚ “ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು, ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು. ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.”

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ದರ್ಶನ್ ನಡುವೆ ಅಲ್ಲಿ ಸರಿ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತೇನೋ ಎಂದಿರುವ ಕಿಚ್ಚ ಈ ರೀತಿ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ಪ್ರತಿಕ್ರಿಯೆಯನ್ನು ಪುನೀತ್ ಒಪ್ಪುತ್ತಿದ್ರಾ ಹಾಗೂ ಬೆಂಬಲಿಸುತ್ತಿದ್ರಾ? ಇದಕ್ಕೆ ಉತ್ತರ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೂ ಗೊತ್ತಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಎಸಗಿದ ಬೇಜವಾಬ್ದಾರಿ ಕೃತ್ಯದಿಂದ ಪುನೀತ್ ಅಭಿಮಾನಿಗಳಿಗಿರುವ ಘನತೆ ಹಾಗೂ ಗೌರವವನ್ನು ಹಾಳು ಮಾಡಬಾರದು.

“ದರ್ಶನ್ ಕನ್ನಡ ಚಲನಚಿತ್ರರಂಗಕ್ಕೆ ಹಾಗೂ ಕನ್ನಡಕ್ಕೆ ಅಪಾರ ಕೊಡುಗೆಗಳನ್ನು ನೀಡಿದವರು. ದರ್ಶನ್ ಬಗ್ಗೆ ನನಗಿರುವ ನಿಜವಾದ ಭಾವನೆಯ ಕುರಿತು ಹೇಳುವುದನ್ನು ನಮ್ಮಿಬ್ಬರ ನಡುವಿನ ವೈಮನಸ್ಸಿನಿಂದ ತಡೆಯಲಾಗುವುದಿಲ್ಲ. ಆತನಿಗೆ ಈ ರೀತಿ ಮಾಡುವುದು ಖಂಡಿತ ತಪ್ಪು ಹಾಗೂ ಅದು ನನಗೂ ಸಹ ನೋವನ್ನು ಉಂಟುಮಾಡಿದೆ.

“ಕನ್ನಡ ಚಿತ್ರರಂಗ ಹಾಗು ಕನ್ನಡಿಗರು ಒಳ್ಳೆತನಕ್ಕೆ ಹೆಸರುವಾಸಿ, ಇಂತಹ ಕೃತ್ಯಗಳಿಂದ ಕೆಟ್ಟ ಸಂದೇಶವನ್ನು ರವಾನಿಸಬಾರದು, ಯಾವುದಕ್ಕೂ ರೋಷಾವೇಶದ ಪ್ರತಿಕ್ರಿಯೆಯನ್ನು ನೀಡಬಾರದು, ಪ್ರತಿ ನಟರು ಮತ್ತು ಅಭಿಮಾನಿಗಳಲ್ಲಿ ವ್ಯತ್ಯಾಸವಿರುತ್ತದೆ ಎಂಬುದು ತಿಳಿದಿದೆ ಹಾಗೂ ಇಬ್ಬರ ನಡುವೆ ಬಂದು ಮಾತನಾಡಲು ನಾನು ಯಾರೂ ಅಲ್ಲ, ಆದರೆ ಪುನೀತ್ ಹಾಗೂ ದರ್ಶನ್ ಇಬ್ಬರ ಜತೆಗೂ ಆಪ್ತತೆ ಹೊಂದಿದ್ದ ಮತ್ತು ಅವರ ಜೀವನದಲ್ಲಿ ಒಳ್ಳೆ ಸ್ಥಾನವನ್ನು ಗಳಿಸಿದ್ದ ನಾನು ಮಾತನಾಡುವ ಸ್ವಾತಂತ್ರ್ಯ ಹೊಂದಿದ್ದು, ನನ್ನ ಭಾವನೆಗಳನ್ನು ಬರೆದಿದ್ದೇನೆ.

ಹೇಳಬೇಕಿದ್ದಕ್ಕಿಂತ ಹೆಚ್ಚು ಹೇಳಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ಚಿತ್ರರಂಗದಲ್ಲಿ 27 ವರ್ಷದ ಪಯಣದಲ್ಲಿ ಒಂದು ವಿಷಯ ನನಗೆ ಅರ್ಥವಾಗಿದೆ. ಯಾವದೂ ಹಾಗೂ ಯಾರೂ ಸಹ ಶಾಶ್ವತವಲ್ಲ. ಪ್ರೀತಿ ಹಾಗೂ ಗೌರವವನ್ನು ಕೊಟ್ಟು ಮರಳಿ ಪಡೆಯಿರಿ. ಇದೊಂದೇ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲಾದರೂ ಗೆಲ್ಲಲು ಇರುವ ಮಾರ್ಗ” ಎಂದು ಕಿಚ್ಚ ಸುದೀಪ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ಕಿಚ್ಚ ಸುದೀಪ್ ಮತ್ತು ದರ್ಶನ್ ಆದಷ್ಟು ಬೇಗ ಒಂದಾಗಲಿದ್ದಾರೆ ಎಂಬುವುದು ತಿಳಿಯುತ್ತಿದೆ.

ಅವಿವಾಗೆ ಇದು ಎರಡನೇ ಮದುವೆ, ಮೊದಲು ಮದುವೆಯಾಗಿದ್ದು ಯಾರ ಜೊತೆ ಗೊತ್ತಾ.? ವಿ-ಚ್ಛೇ-ದ-ನ ಆಗಿರುವ ಹುಡುಗಿಯನ್ನು ಅಭಿಷೇಕ್ ಮದುವೆಯಾಗುತ್ತಿರುವುದಕ್ಕೆ ಗೊತ್ತಾ.?

 

ಈಗಾಗಲೇ ಮದುವೆಯಾಗಿ ವಿ.ಚ್ಛೇ.ದ.ನ. ಪಡೆದಿರುವ ಹುಡುಗಿಯ ಜೊತೆ ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವುದೇಕೆ ಗೊತ್ತ.?

ರೆಬಲ್ ಸ್ಟಾರ್ ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ಅವರು ಕಳೆದ ವಾರವಷ್ಟೇ ತಮ್ಮ ದೀರ್ಘಕಾಲದ ಗೆಳತಿ ಅವಿವಾ ಬಿದ್ದಪ್ಪನವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಯಾರಿಗೂ ಕೂಡ ತಿಳಿದಿರಲಿಲ್ಲ. ಕಳೆದ ನಾಲ್ಕು ವರ್ಷದಿಂದಲೂ ಕೂಡ ಇವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ತಮ್ಮ ಪ್ರೀತಿಯ ವಿಚಾರವನ್ನು ತಂದೆ ಅಂಬರೀಶ್ ಹಾಗೂ ತಾಯಿ ಸುಮಲತಾ ಇಬ್ಬರಿಗೂ ಕೂಡ ಹೇಳಿಕೊಂಡಿದ್ದರು.

ಒಂದೊಳ್ಳೆಯ ದಿನದಂದು ಇವರಿಬ್ಬರ ನಿಶ್ಚಿತಾರ್ಥ ಮಾಡಬೇಕು ಅಂತ ಅಂದುಕೊಂಡಿದ್ದರು ಅಷ್ಟರ ಒಳಗಾಗಿಯೇ ಅಂಬರೀಶ್ ಅವರು ವಿ.ಧಿ.ವ.ಶ.ರಾದರು. ತದನಂತರ ರಾಜಕೀಯ ಕೆಲಸ ಸಿನಿಮಾ ಕೆಲಸದಿಂದಾಗಿ ಈ ಒಂದು ನಿಶ್ಚಿತಾರ್ಥವನ್ನು ಬರೋಬ್ಬರಿ ಮೂರು ವರ್ಷಗಳ ಕಾಲ ಮುಂದೂಡಲಾಗುತ್ತದೆ. ತದನಂತರ ಹಿರಿಯರ ಸಮ್ಮುಖದಲ್ಲಿ ಹಾಗೂ ಚಿತ್ರರಂಗದ ಕೆಲವು ವ್ಯಕ್ತಿಗಳ ಸಮ್ಮುಖದಲ್ಲಿ ಗಣ್ಯರ ನಡುವೆ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥವನ್ನು ಬೆಂಗಳೂರಿನ ಖಾಸಗಿ ಹೋಟೆಲ್ ಒಙದರಲ್ಲಿ ಮಾಡಲಾಯಿತು.

ಇನ್ನು ಅಭಿಷೇಕ್ ಅಂಬರೀಶ್ ಅವರು ತಮ್ಮ ತಾಯಿ ನೋಡಿರುವಂತಹ ಹುಡುಗಿಯ ಜೊತೆ ಮದುವೆಯಾಗುತ್ತಾರೆ ಅಂತ ಗಾಸಿಪ್ ಇದ್ದವು ಇನ್ನು ಕೆಲವು ಕಡೆ ಅವರು ಚಿತ್ರರಂಗದಲ್ಲಿ ಇರುವಂತಹ ನಟಿಯನ್ನು ಮದುವೆಯಾಗುತ್ತಾರೆ ಅಂತ ಹೇಳುತ್ತಿದ್ದರು. ಆದರೆ ಇವೆಲ್ಲದಕ್ಕೂ ತೆರೆ ಎಳೆದಿದ್ದು ಒಬ್ಬ ಮಾಡಲ್ ಅನ್ನು ಮದುವೆಯಾಗಿದ್ದಾರೆ. ಅಷ್ಟಕ್ಕೂ ಈ ಮಾಡೆಲ್ ಯಾರು ಈಕೆಯ ಇತಿಹಾಸವೇನು ಎಂಬುದನ್ನು ನೋಡುವುದಾದರೆ. ಇವರ ತಂದೆ ಪ್ರಸಾದ್ ಬಿದ್ದಪ್ಪ ಇವರು ಕೂಡ ಖ್ಯಾತ ಫ್ಯಾಶನ್ ಡಿಸೈನರ್ ಬಾಲಿವುಡ್ ನ ಬಹುತೇಕ ನಟ ನಟಿಯರಿಗೆ ಫ್ಯಾಷನ್ ಮಾಡಿದ್ದಾರೆ.

ಇನ್ನು ಇವರ ತಾಯಿ ಮೂಲತಹ ಆಸ್ಟ್ರೇಲಿಯಾದವರು ಇವರ ಹೆಸರು ಜುಡಿತ್ ಬಿದ್ದಪ್ಪ ಬೆಂಗಳೂರಿನ ಪ್ರಸಾದ್ ಬಿದ್ದಪ್ಪ ಅವರನ್ನು ಪ್ರೀತಿಸಿ ಮದುವೆಯಾಗಿ ಸದ್ಯಕ್ಕೆ ಇಲ್ಲಿಯೇ ಸೆಟಲ್ ಆಗಿದ್ದಾರೆ ಹೇಳುವುದಾದರೆ ಅವಿವಾ ಬಿದ್ದಪ್ಪ ಇಂಡೋ ಆಗ್ಲಿ ತಂದೆ ಹಿಂದೂ ತಾಯಿ ಕ್ರಿಶ್ಚಿಯನ್. ಬೆಂಗಳೂರಿನಲ್ಲಿ ಸೆಟಲ್ ಆದ ನಂತರ ಅವಿವಾ ಬಿದ್ದಪ್ಪ ಅವರು ಜನಿಸುತ್ತಾರೆ ಇಲ್ಲಿಯೇ ಶಿಕ್ಷಣವನ್ನು ಮುಂದುವರಿಸುತ್ತಾರೆ. ತಂದೆಯೇ ಹಾದಿಯನ್ನು ಹಿಡಿದಂತಹ ಮಗಳು ಕೂಡ ಫ್ಯಾಷನ್ ಡಿಸೈನರ್ ಆಗುತ್ತಾರೆ ಸಾಕಷ್ಟು ಮಾಡೆಲ್ ಗಳಿಗೆ ಹಾಗೂ ನಟ ನಟಿಯರಿಗೆ ಫ್ಯಾಷನ್ ಡಿಸೈನ್ ಮಾಡಿಕೊಟ್ಟಿದ್ದಾರೆ.

ಮೂಲತಃ ಇವರು ಕೂಡ ಮಾಡೆಲ್ ಸಾಕಷ್ಟು ಹೆಸರು ಕೀರ್ತಿಯನ್ನು ಗಳಿಸಿದ್ದಾರೆ ಚಿಕ್ಕ ವಯಸ್ಸಿಗೆ ಸಾಧನೆ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ಖಾಸಗಿ ಪಾರ್ಟಿ ಒಂದರಲ್ಲಿ ಅಭಿಷೇಕ್ ಅಂಬರೀಶ್ ಅವರ ಪರಿಚಯವಾಗುತ್ತದೆ ತದನಂತರ ಈ ಪರಿಚಯ ಸ್ನೇಹವಾಗಿ ಮಾರ್ಪಾಡಾಗಿ ದಿನ ಕಳೆದಂತ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಅವಿವಾ ಅವರು ಖ್ಯಾತ ಉದ್ಯಮಿ ಆದಂತಹ ವಿಕ್ರಂ ಮೆಹ್ತಾ ಎಂಬುವರನ್ನು 2016ರಲ್ಲಿ ಪ್ರೀತಿಸಿ ಮದುವೆಯಾಗಿರುತ್ತಾರೆ.

ಈ ಮದುವೆಗೆ ಕುಟುಂಬದ ಒಪ್ಪಿಗೆ ಕೂಡ ಇರುತ್ತದೆ ಮದುವೆಯಾದ ಒಂದೇ ವರ್ಷಕ್ಕೆ ಇವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಇಬ್ಬರೂ ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ವಿ.ಚ್ಛೇ.ದ.ನ.ವನ್ನು ಪಡೆಯುತ್ತಾರೆ. ತದನಂತರ ಅವಿವಾ ಅವರು ತಮ್ಮ ಕೆರಿಯರ್ ನತ್ತ ಮುಖ ಮಾಡುತ್ತಾರೆ ಈ ಸಮಯದಲ್ಲಿ ಇವರಿಗೆ ಅಭಿಷೇಕ್ ಅಂಬರೀಶ್ ಅವರ ಪರಿಚಯವಾಗುತ್ತದೆ. ಅವಿವ ಅವರ ಸಂಪೂರ್ಣ ಇತಿಹಾಸವನ್ನು ಅಭಿಷೇಕ್ ತಿಳಿದುಕೊಂಡಿರುತ್ತಾರೆ ಆದರೂ ಕೂಡ ಆಕೆಗೆ ಬಾಳು ಕೊಡುವಂತಹ ನಿರ್ಧಾರವನ್ನು ಮಾಡಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕೆಲವು ಮೂಲಗಳ ಪ್ರಕಾರ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದು ಬಂದಿದೆ ಅದೇನೇ ಆಗಲಿ ಎಲ್ಲರೂ ಕೂಡ ಅವಿವಾಗೆ ಇದು ಮೊದಲನೇ ಮದುವೆ ಅಂತ ಅಂದುಕೊಂಡಿದ್ದರು. ಆದರೆ ಇದು ಮೊದಲನೇ ಮದುವೆ ಎಲ್ಲ ಎರಡನೇ ಮದುವೆ ಅಂತ ಕೇಳುತ್ತಿದ್ದ ಹಾಗೆ ಅಭಿಮಾನಿಗಳು ನಿಜಕ್ಕೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಅಭಿಷೇಕ್ ಇನ್ನು ಒಳ್ಳೆಯ ಸಂಗಾತಿಗಾಗಿ ಕಾಯಬಹುದಿತ್ತು ಎರಡನೇ ಮದುವೆ ಆಗುವುದರ ಬದಲು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇನೇ ಆಗಲಿ ಸದ್ಯಕ್ಕಂತೂ ನಿಶ್ಚಿತಾರ್ಥವಾಗಿದೆ ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂಬುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.

ಪ್ರತಿದಿನ ನಶೆಗೋಸ್ಕರ ತಗೋಳ್ತಿರೋ ಮೆಡಿಸಿನ್ ಇದು, ತುಂಬಾ ಕಿಕ್ ಕೊಡುತ್ತೆ, ಈ ನಶೆ ಮುಂದೆ ನನ್ಗೆ ಬೇರೆ ನೆಶೆ ಬೇಕಿಲ್ಲ. ಸಂದರ್ಶನದಲ್ಲಿ ವಿನಯ್ ಪ್ರಸಾದ್ ಹೇಳಿದ್ದು ಕೇಳಿ ಆಶ್ಚರ್ಯ ಪಟ್ಟ ಅಭಿಮಾನಿಗಳು.

ನಟಿ ವಿನಯ ಪ್ರಸಾದ್ ಅವರು ರಿಲಾಕ್ಸ್ ಆಗಲು ತೆಗೆದುಕೊಳ್ಳುವ ನಶೆ ಯಾವುದು ಗೊತ್ತಾ.? ಅವರೇ ಹೇಳುತ್ತಿದ್ದಾರೆ ಕೇಳಿ.

ನಟಿ ವಿನಯ ಪ್ರಸಾದ್ ಅವರು ಕಳೆದ ಹಲವು ದಶಕಗಳಿಂದ ಕನ್ನಡ ಚಲನ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ಅನಂತ್ ನಾಗ್, ಪ್ರಭಾಕರ್ ಮುಂತಾದ ಸ್ಟಾರ್ ನಟರೊಂದಿಗೆ ನಾಯಕಿ ಆಗಿ ಅಭಿನಯಿಸಿದವರು. ನಂತರ ಪೋಷಕ ಪಾತ್ರಗಳಲ್ಲಿ ಇತ್ತೀಚಿಗೆ ಕಿರುತೆರೆ ಧಾರಾವಾಹಿಗಳಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನೂ ಸಹ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ.

ಬಣ್ಣದ ಲೋಕದ ಕುರಿತು ಕಲೆಯಲ್ಲಿ ಅವರಿಗಿರುವ ಆಸಕ್ತಿ ಹಾಗೂ ಉತ್ಸಾಹದ ಕುರಿತು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಆ ಸಂದರ್ಶನದಲ್ಲಿ ಅವರು ತಮ್ಮ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದು ಕಲಾವಿದೆಯಾಗಿ ಅವರನ್ನು ಜನರು ಯಾವ ಯಾವ ಪ್ರಶ್ನೆ ಕೇಳುತ್ತಾರೆ ಎನ್ನುವುದನ್ನು ಸಹ ಹೇಳಿಕೊಂಡಿದ್ದಾರೆ. ಆ ಪ್ರಶ್ನೆಗಳಿಗೆ ಅವರು ಹೇಳಿರುವ ಉತ್ತರಗಳು ಮತ್ತು ಯುವಜನತೆಯನ್ನು ಎಚ್ಚರಿಸುವ ಕೆಲವು ಉತ್ತಮ ಸಂದೇಶಗಳನ್ನು ನೀಡಿದ್ದಾರೆ.

ವಿನಯ ಪ್ರಸಾದ್ ಅವರನ್ನು ನೋಡಿದವರು ನೀವು ಯಾವಾಗಲೂ ಅಭಿನಯವನ್ನು ಮಾಡುತ್ತಿರುತ್ತೀರಾ ಅದು ಒಂದು ಬಾರಿ ಅಲ್ಲ ದಿನಪೂರ್ತಿ ವರ್ಷಪೂರ್ತಿ ಈ ರೀತಿ ಆಕ್ಟಿಂಗ್ ಅಲ್ಲೇ ಇರುತ್ತೀರಾ? ನಿಮಗೆ ಈ ಪ್ರೊಫೆಶನ್ ಬೋರ್ ಆಗುವುದಿಲ್ಲ ಎಂದು ಕೇಳುತ್ತಾರಂತೆ. ಅದಕ್ಕೆ ವಿನಯ ಪ್ರಸಾದ್ ಅವರು ಈ ರೀತಿ ಉತ್ತರ ನೀಡುತ್ತಾರಂತೆ. ನನ್ನ ಅಭಿನಯ ನೋಡುವಾಗ ನೀವು ಒಂದೇ ದೃಷ್ಟಿಕೋನದಿಂದ ನೋಡುತ್ತೀರಾ.

ಆದರೆ ನಾವು ಆಕ್ಟಿಂಗ್ ಮಾಡುವಾಗ ಅದನ್ನು ಸಹ ನಟರ ದೃಷ್ಟಿಕೋನದಿಂದ, ಅವರ ಮ್ಯಾನರಿಸಂ, ಎಡಿಟಿಂಗ್ ಮಾಡುವವರು ದೃಷ್ಟಿಕೋನ, ಕ್ಯಾಮೆರಾಮೆನ್, ಡೈರೆಕ್ಟರ್ ನಾವು ಅಭಿನಯಿಸುತ್ತಿರುವ ಪಾತ್ರ ಹಾಗೂ ಹಿನ್ನೆಲೆ ಗಾಯನ ಇದಕ್ಕೆಲ್ಲ ಸಂಬಂಧಪಟ್ಟ ಹಾಗೆ ಇವೆಲ್ಲವನ್ನು ತಲೆಯಲ್ಲಿಟ್ಟುಕೊಂಡು ಅಭಿನಯಿಸಬೇಕು ಹೀಗಾಗಿ ಇದು ಹಲವು ದೃಷ್ಟಿಕೋನಗಳಿಂದ ಕೂಡಿರುತ್ತದೆ. ಅಲ್ಲದೇ ಇದು ಪ್ರತಿ ಸನ್ನಿವೇಶದಿಂದ ಸನ್ನಿವೇಶಕ್ಕೆ ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾಗಿರುವುದರಿಂದ ಎಂದು ಸಹ ಈ ಪ್ರೊಫೆಶನ್ ಬೋರ್ ಎಂದು ಅನಿಸೇ ಇಲ್ಲ ಎಂದು ಹೇಳುತ್ತಾರಂತೆ.

ಅದಲ್ಲದೆ ದಿನಪೂರ್ತಿ ಶೂಟಿಂಗ್ ಮುಗಿಸಿ ಬರುವ ವಿನಯ ಪ್ರಸಾದ್ ಅವರನ್ನು ನಿಮಗೆ ರಿಲಾಕ್ಸೇಶನ್ ಬೇಕು ಅಂದಾಗ ನಶೆಗಾಗಿ ಏನು ತೆಗೆದುಕೊಳ್ಳುತ್ತೀರ ಎಂದು ಕೇಳುತ್ತಾರಂತೆ. ಇದಕ್ಕೂ ಸಹ ವಿನಯಾ ಪ್ರಸಾದ್ ಅವರು ಕೊಟ್ಟಿರುವ ಉತ್ತರ ಅದ್ಭುತವಾಗಿದೆ. ಅವರು ಈ ರೀತಿ ಹೇಳುತ್ತಾರೆ, ಕಲೆ ಎನ್ನುವುದೇ ಒಂದು ಮಹಾನಶೆ. ಅಭಿನಯ, ಸಂಗೀತ, ಸಾಹಿತ್ಯ ಇನ್ನು ಮುಂತಾದ ಅನೇಕ ಕಲೆಗಳು ಇವೆ.

ಇವುಗಳನ್ನು ಮನ ಪೂರ್ತಿ ತುಂಬಿಕೊಂಡಾಗ ಅದೇ ದೊಡ್ಡ ನಶೆ ಆಗುತ್ತದೆ ಈಗ ನನಗೆ ಯಾವುದಾದರೂ ಒಂದು ಸಿನಿಮಾದಲ್ಲಿ ಒಂದು ಪಾತ್ರಕ್ಕೆ ಅವಕಾಶ ಇದೆ ಎಂದು ಹೇಳಿದಾಗ ನಾನು ಆ ಪಾತ್ರದ ಒಳ ಹೃದಯ ಹಾಗೂ ಹೊರ ರೂಪ ಹೇಗಿರುತ್ತದೆ ಎಂದು ಯೋಚಿಸುತ್ತೇನೆ. ಅದಷ್ಟು ಯೋಚನೆ ಮೊದಲ ದಿನದಿಂದ ಅದು ಮುಗಿಯುವವರೆಗೂ ನನ್ನ ಮನಸ್ಸಿನಲ್ಲಿ ಇರುತ್ತದೆ.

ನಾನು ಆಕ್ಟಿಂಗ್ ಶುರು ಮಾಡಿದ ಮೊದಲ ದಿನದಿಂದ ಇಲ್ಲಿಯ ವರೆಗೂ ಕೂಡ ದಿನದಿಂದ ದಿನಕ್ಕೆ ಅದನ್ನು ಹೇಗೆ ಬೆಸ್ಟ್ ಮಾಡಬಹುದು ಎಂದು ಯೋಚಿಸುತ್ತೇನೆ. ಇಷ್ಟೆಲ್ಲಾ ನನ್ನಲ್ಲಿ ತುಂಬಿರುವಾಗ ಬೇರೆ ಯಾವುದೇ ನಶೆಗೆ ಜಾಗವಿಲ್ಲ. ಅದಲ್ಲದೆ ದಿನದ ಎಷ್ಟು ಹೊತ್ತು ಆಕ್ಟಿಂಗ್ ಮಾಡಿದರು ಸಂಜೆ ಮನೆಗೆ ಹೋದ ಮೇಲೆ ನನ್ನ ಮನೆ ಕೆಲಸವನ್ನು ನಾನೇ ಮಾಡುವಷ್ಟು ಉತ್ಸಾಹ ಸಹ ಇರುತ್ತದೆ ಎಂದು ಹೇಳುತ್ತಾರಂತೆ. ಅವರ ಮಾತಿನಲ್ಲಿಯೇ ಅವರ ಜೀವನದ ಇನ್ನಷ್ಟು ವಿಷಯಗಳ ಕುರಿತು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ವಿ-ಕೃ-ತಿ ಮೆರದ ಮಹಿಳೆ, ಆದರೂ ಕೂಡ “ಹೋಗಲಿ ಬಿಡು ಚಿನ್ನ, ಇಂಥ ಅವಮಾನ ನಾನು ಸಾಕಷ್ಟು ಅನುಭವಿಸಿದ್ದೇನೆ” ಎಂದು ದೊಡ್ಡ ಗಣ ತೋರಿದ ದರ್ಶನ್.

ಅವಮಾನ ಹೊಸದೇನಲ್ಲ

ನಟ ದರ್ಶನ್ ಸದಾಕಾಲ ಯಾವುದಾದರೂ ಒಂದು ಕಾಂಟ್ರವರ್ಸಿಯಲ್ಲಿ ಇರುವ ನಟ ಇದ್ದದನ್ನು ಇದ್ದ ಹಾಗೆ ಹೇಳಿ ಬಿಡುತ್ತಾರೆ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶವನ್ನು ತುಂಬಿಕೊಳ್ಳುವುದಿಲ್ಲ. ಎದುರಿಗೆ ಇರುವಂತಹ ವ್ಯಕ್ತಿ ಸಾಮಾನ್ಯನಾಗಿರಲಿ ಅಥವಾ ಸೆಲೆಬ್ರಿಟಿ ಆಗಿರಲಿ ಇರುವ ವಿಚಾರವನ್ನು ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡುತ್ತಿದ್ದಾರೆ. ಈ ನಿಷ್ಠುರವಾದಿತನದಿಂದಲೇ ಇಂದು ದರ್ಶನ ಅವರು ಮೀಡಿಯಾದಿಂದ ಬ್ಯಾನ್ ಆಗಿದ್ದಾರೆ.

ಆದರೂ ಕೂಡ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಬಿಜಿ ಆಗಿರುವಂತಹ ನಟ ದರ್ಶನ್ ಅವರು ಕಳೆದ ವಾರ ಕೆಆರ್ ಪೇಟೆಯಲ್ಲಿ ಧರಣಿ ಎಂಬ ಥೀಮ್ ಹಾಡನ್ನು ಬಿಡುಗಡೆ ಮಾಡಿದರು. ಅಭಿಮಾನಿಗಳಿಂದಲೇ ಈ ಹಾಡನ್ನು ಬಿಡುಗಡೆ ಮಾಡಿಸಿದ್ದು ನಿಜಕ್ಕೂ ವಿಶೇಷ ಅಂತ ಹೇಳಬಹುದು ಏಕೆಂದರೆ ಇಲ್ಲಿಯವರೆಗೂ ಕನ್ನಡದ ಎಲ್ಲಾ ಸಿನಿಮಾದ ಹಾಡುಗಳನ್ನು ಸೆಲೆಬ್ರಿಟಿಗಳ ಮೂಲಕವೇ ಬಿಡುಗಡೆ ಮಾಡಲಾಗಿತ್ತು.

ಆದರೆ ಮೊದಲ ಬಾರಿಗೆ ನನ್ನ ಸೆಲೆಬ್ರಿಟಿಗಳ ಕೈನಲ್ಲೇ ಈ ಹಾಡನ್ನು ಬಿಡುಗಡೆ ಮಾಡಬೇಕು ಎಂದು ಕ್ರಾಂತಿ ಸಿನಿಮಾದ ಮೊದಲ ಹಾಡನ್ನು ಕೆ.ಆರ್ ಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸ್ವತಃ ದರ್ಶನವರು ನಟನಾಗಿ ಅಲ್ಲದೆ ಒಬ್ಬ ನೀವೇ ರೂಪಕನಾಗಿ ಕಾರ್ಯಕ್ರಮವನ್ನು ನಡೆಸಿ ಹಾಡನ್ನು ಬಿಡುಗಡೆ ಮಾಡಿದರು. ತದನಂತರ ಎರಡನೇ ಹಾಡನ್ನು ಬಳ್ಳಾರಿಯ ಹೊಸಪೇಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು.

ಅದರಂತೆ ನೆನ್ನೆ ಸಂಜೆ 7:00ಗೆ ಹೊಸಪೇಟೆಯ ಸರ್ಕಲ್ ಬಳಿಯಲ್ಲಿ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ರೋಮ್ಯಾಂಟಿಕ್ ಹಾಡನ್ನು ಅಭಿಮಾನಿಗಳ ಕೈನಲ್ಲಿ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅದರಂತೆ ಅಭಿಮಾನಿಯೊಬ್ಬರ ಕೈನಿಂದ ಈ ಹಾಡನ್ನು ಬಿಡುಗಡೆ ಕೂಡ ಮಾಡಿಸುತ್ತಾರೆ. ಆದರೆ, ಜನ ಸಮೋಹದಲ್ಲಿ ಇದ್ದಂತಹ ಮಹಿಳೆಯೊಬ್ಬಳು ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದು ವಿಕೃತಿಯನ್ನು ಮೆರೆದಿದ್ದಾರೆ.

ನಿಜಕ್ಕೂ ಇದು ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕೆ ಅಂತಾನೆ ಹೇಳಬಹುದು, ಮೊದಲಿನಿಂದಲೂ ಎಲ್ಲಾ ಸ್ಟಾರ್ ವಾರ್ ಎಂಬುದು ಇತ್ತು ಆದರೆ ನಟರು ಈ ಸ್ಟಾರ್ ವಾರರನ್ನು ನಿಲ್ಲಿಸೋಣ ಅಂತ ಹೇಳಿದ್ದರು. ಆದರೂ ಕೂಡ ಈ ಸ್ಟಾರ್ ವಾರ್ ಅನ್ನುವುದಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ ಮಹಿಳೆಯೊಬ್ಬಳು ದರ್ಶನ್ ಅವರ ಮೇಲೆ ಏಕಾಏಕಿ ಚಪ್ಪಲಿಯನ್ನು ಎಸೆದಿದ್ದಾಳೆ. ಚಪ್ಪಲಿ ಎಸೆದಿದ್ದರೂ ಕೂಡ ದರ್ಶನ್ “ಹೋಗಲಿ ಬಿಡು ಚಿನ್ನ ಇಂತಹ ಅವಮಾನಗಳನ್ನು ನಾನು ಸಾಕಷ್ಟು ಕಂಡಿದ್ದೇನೆ ಎಂದು ಕ್ಷಮಿಸಿ ದೊಡ್ಡವರಾಗಿದ್ದಾರೆ”.

ಈ ರೀತಿ ಕೆಲಸದ ಮಾಡಿದ ಮಹಿಳೆ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಮ್ಮ ಜನಕ್ಕೆ ಏನು ಹೇಳಬೇಕು ಏನೋ ತಿಳಿದಿಲ್ಲ ಇಂತಹ ವಿ-ಕೃ-ತಿಯನ್ನು ನಟರ ಮೇಲೆ ತೋರಿಸುವ ಬದಲು ರಾಜಕಾರಣಿಗಳ ಮೇಲೆ ತೋರಿಸಲಿ. ಸುಳ್ಳು ಹೇಳಿ ಆಶ್ವಾಸನೆಯನ್ನು ನೀಡಿ ವೋಟನ್ನು ಪಡೆಯುತ್ತಾರೆ ಇದನ್ನು ನಂಬಿ ಓಟ್ ಹಾಕುತ್ತಾರೆ ಆದರೂ ಕೂಡ ಅಂತ ರಾಜಕಾರಣಿಗಳ ಮೇಲೆ ಯಾವುದೇ ರೀತಿಯಾದಂತಹ ದರ್ಪ ದೌರ್ಜನ್ಯ ಅವಮಾನವನ್ನು ಎಸೆಗಿಸುವುದಿಲ್ಲ.

ಆದರೆ ನಮ್ಮನ್ನು ಮನರಂಜಿಸಲು ಬರುವಂತಹ ನಾಯಕ ನಟರ ಮೇಲೆ ಇಂತಹ ವಿ-ಕೃ-ತಿ ಮೆರೆದದ್ದು ಎಷ್ಟು ಸರಿ ಎಂಬುವುದನ್ನು ನೀವೇ ಊಹೆ ಮಾಡಿ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಹೊಸಪೇಟೆ ಜನರಿಗೂ ಮತ್ತು ಅಪ್ಪುಗೂ ಅವಿನಾಭವನ ಸಂಬಂಧ ಇದೆ, ಅಪ್ಪುವನ್ನು ಆರಾಧಿಸುವ ಜನರ ಹೊಸಪೇಟೆಯಲ್ಲಿ ಬಹಳಷ್ಟು ಜನ ಇದ್ದಾರೆ. ಆದರೂ ಕೂಡ ಅಪ್ಪು ಅಭಿಮಾನಿಗಳು ಇರುವಂತಹ ಹೊಸಪೇಟೆಯಲ್ಲಿ ಇಂತಹ ವಿಕೃತಿ ಮಾಡಿರುವುದು ನಿಜಕ್ಕೂ ಕೂಡ ಘನ ಘೋ.ರ ಅಂತ ಹೇಳಬಹುದು. ಒಂದು ವೇಳೆ ಅಪ್ಪು ಬದುಕಿದ್ದರೂ ಕೂಡ ಇದನ್ನು ಖಂಡಿಸುತ್ತಿದ್ದರು ಅಂತಾನೇ ಹೇಳಬಹುದು. ಇನ್ನಾದರೂ ಈ ಸ್ಟಾರ್ ವಾರರನ್ನು ನಿಲ್ಲಿಸೋಣ ಎಂಬುದೇ ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.

ಪ್ರೀತಿಸಿದ ಹುಡುಗನಿಗಾಗಿ ಮನೆಬಿಟ್ಟು ಬಂದ ನಟಿ ಸುಷ್ಮಾ, ಆದ್ರೆ ಮಗುವಾದ ಮೇಲೆ ಕೈಕೊಟ್ಟ ಗಂಡ, ಇತ್ತ ಕಡೆ ಗಂಡನೂ ಇಲ್ಲ, ಅತ್ತ ಕಡೆ ತವರು ಮನೆಯೂ ಇಲ್ಲ, ಸುಷ್ಮಾ ಅವರ ಕಣ್ಣೀರಿನ ಕಥೆ ನೋಡಿ.

ಖ್ಯಾತ ಸ್ಟಾರ್ ನಿರ್ದೇಶಕನ ಪತ್ನಿಯಾದ ಕಿರುತೆರೆ ಕಲಾವಿದೆ ಸುಷ್ಮಾ ಒಂಟಿಯಾಗಿ ಬದುಕುತ್ತಿರುವುದೇಕೆ.

ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ಸುಷ್ಮಾ ಅವರು ಎಲ್ಲರಿಗೂ ಚಿರಪರಿಚಿತರು. ಆಂಕರಿಂಗ್ ಅಲ್ಲಿ ಅನುಶ್ರೀ ನಂತರ ಪಟಪಟನೆ ಮಾತನಾಡಿ ಕನ್ನಡಿಗರ ಮನ ಗೆದ್ದ ನಿರೂಪಕಿ ಅಂದರೆ ಅದು ಸುಷ್ಮಾ. ಚಿಕ್ಕಮಗಳೂರಿನ ಕೊಪ್ಪದವರಾದ ಸುಷ್ಮಾ ಬರೀ ನಿರೂಪಕಿ ಮಾತ್ರವಲ್ಲ ಭರತನಾಟ್ಯ ಪ್ರವೀಣೆಯೂ ಹೌದು. ಕಿರುತೆರೆಯಲ್ಲಿ ಜನಪ್ರಿಯ ರಾಗಿರುವ ಸುಷ್ಮಾ ಅವರು ಗುಪ್ತಗಾಮಿನಿ, ಯಾವ ಜನ್ಮದ ಮೈತ್ರಿಯೋ, ಸೊಸೆ ತಂದ ಸೌಭಾಗ್ಯ ಮುಂತಾದ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕನ್ನಡದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾಗೆ ಈಗ ತನ್ನೋರು ಅನ್ನುವವರೇ ಇಲ್ಲ.

ಗಂಡನಿಲ್ಲದ ಬದುಕು, ಜೀವಕ್ಕೆ ಜೀವ ಆಗಿದ್ದ ಅಪ್ಪನ ಸಾವು, ನಿಜಕ್ಕೂ ಸುಷ್ಮಾ ಬದುಕು ಮಾತ್ರ ದುರಂತ ಅಧ್ಯಾಯ. ಸುಷ್ಮಾ ಅವರ ಕಣ್ಣೀರ ಕಥೆ ಹೀಗಿದೆ ನೋಡಿ. ನಟಿ ಹಾಗೂ ನೃತ್ಯಗಾರ್ತಿ ಮತ್ತು ನಿರೂಪಕಿ ಆಗಿರುವ ಸುಷ್ಮಾ ಅವರು ಬಾಲ್ಯದಿಂದಲೂ ಕೂಡ ಪ್ರತಿಭಾನ್ವಿತೆ. ಗುಪ್ತಗಾಮಿನಿ ಧಾರವಾಹಿಯ ತಮ್ಮ ಅಭಿನಯಕ್ಕಾಗಿ ಕರ್ನಾಟಕದ ಶ್ರೇಷ್ಠ ಕಿರುತರೆ ಪ್ರಶಸ್ತಿ ಪಡೆದುಕೊಂಡ ಕಲಾವಿದೆ.

ಆದರೆ ವೈಯಕ್ತಿಕ ಜೀವನದಲ್ಲಿ ಮಾತ್ರ ಬರೀ ನೋವು ಅಷ್ಟೇ ಕನ್ನಡದ ಎವರ್ಗ್ರೀನ್ ಸೂಪರ್ ಹಿಟ್ ಸಿನಿಮಾವಾದ ಕನ್ನಡದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದ ಮುಂಗಾರು ಮಳೆ ಎನ್ನುವ ಸೂಪರ್ ಡೂಪರ್ ಹಿಟ್ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರೇ ಸುಷ್ಮಾ ಅವರು ಪ್ರೀತಿಸಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದಿರುವ ಪತಿ. ಇವರದ್ದು ಲವ್ ಮ್ಯಾರೇಜ್ ಒಬ್ಬರಿಗೊಬ್ಬರು ಒಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.

ಎರಡು ಕುಟುಂಬಗಳನ್ನು ಒಪ್ಪಿಸಿ ಇಬ್ಬರು 2007 ರಲ್ಲಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು. ಸೀರಿಯಲ್ ಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಈಕೆ ನಿರೂಪಣೆ ಕಡೆ ಮುಖ ಮಾಡಿದರು. ಮದುವೆ ಆದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲೂ ಕೂಡ ಕಾಣಿಸಿಕೊಳ್ಳಲೇ ಇಲ್ಲ. ಯಾವಾಗ ಸಂಸಾರ ನೌಕೆ ಮುಳುಗಿ ಹೋಯಿತು ಮತ್ತೆ ಬಣ್ಣದ ಲೋಕದ ಕಡೆ ಮುಖ ಮಾಡಿದರು.

ಮತ್ತೆ ಆಕೆ ಕಮ್ ಬ್ಯಾಕ್ ಮಾಡಿದ್ದು ನಿರೂಪಕಿ ಆಗಿ ಜೀ ಕನ್ನಡ ವಾಹಿನಿಯಲ್ಲಿ ಜೀನ್ಸ್ ಎನ್ನುವ ರಿಯಾಲಿಟಿ ಶೋ ಹಾಗೂ ಸೀರಿಯಲ್ ಸಂತೆ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದರು. ಪ್ರೀತಿಸಿ ಮದುವೆ ಆಗಿದ್ದ ಸಂಸಾರದಲ್ಲಿ ವೈಮನಸ್ಸು ಎದ್ದಿದ್ದೆ ದುರಂತ. ಕೆಲ ಆಪ್ತರ ಕಡೆಯಿಂದ ಕೇಳಿ ಬಂದ ಮಾಹಿತಿಯ ಪ್ರಕಾರ ಪ್ರೀತಮ್ ಗುಬ್ಬಿ ಅವರು ಸುಷ್ಮಾ ಅವರಿಗೆ ಬಹಳ ಟಾರ್ಚರ್ ಕೊಡುತ್ತಿದ್ದರಂತೆ.

ಈ ಕಾರಣಕ್ಕಾಗಿ ಗಂಡನಿಂದ ದೂರವಾಗಿ ಒಂಟಿಯಾಗಿ ಬದುಕುತ್ತಿದ್ದಾರಂತೆ. ಅದೇನೆ ಆದರೂ ಒಬ್ಬರನ್ನೊಬ್ಬರು ಬಿಟ್ಟು ಬದುಕಬಾರದು ಎಂದು ಒಟ್ಟಿಗೆ ಸಪ್ತಪದಿ ತುಳಿದಿದ್ದರು ಆದರೆ ಮದುವೆ ಆದ ಕೆಲವೇ ಕೆಲವು ವರ್ಷಗಳಲ್ಲಿ ಸಂಸಾರ ಬಂಧನವೇ ಮುರಿದು ಬಿದ್ದಿದೆ. ಇನ್ನು ಕೆಲವು ಮಾಹಿತಿಗಳ ಪ್ರಕಾರ ಸುಷ್ಮಾ ಅವರೇ ಗಂಡನಿಂದ ದೂರವಾಗಿ ಬದುಕುತ್ತಿದ್ದಾರೆ ಎನ್ನುವ ಮಾತುಗಳು ಇವೆ.

ಇದರಲ್ಲಿ ಆಶ್ಚರ್ಯಕರ ವಿಷಯ ಏನೆಂದರೆ ಇಬ್ಬರೂ ಸಹ ಇನ್ನು ಕೋರ್ಟ್ ಮೆಟ್ಟಿಲೇರಿಲ್ಲ ಎನ್ನುವುದು. ಆದಷ್ಟು ಬೇಗ ಇವರಿಬ್ಬರ ನಡುವೆ ಇರುವ ವೈ ಮನಸು ದೂರವಾಗಿ ಇಬ್ಬರು ಸಹ ಸಂತೋಷದಿಂದ ಜೀವನ ನಡೆಸಲಿ, ಇಬ್ಬರ ನಡುವಿನ ಪ್ರೀತಿ ಕಳೆದು ಹೋಗದೆ ಶಾಶ್ವತವಾಗಿ ಉಳಿಯಲಿ ಎಂದು ಹರಸೋಣ.

ಬಿಗ್ ಬಾಸ್ ಮನೆಯಿಂದ ಅನುಪಮ ಔಟ್ ಪ್ರೇಕ್ಷಕರಿಗೆಲ್ಲ ಬಿಗ್ ಶಾ-ಕ್ ಫಿನಾಲೆ ನಲ್ಲಿ ಇರಬೇಕಾದ ಅಭ್ಯರ್ಥಿ ಎಲಿಮಿನೆಟ್ ಆಗಿದ್ದು ನೋಡಿ ಎಲ್ಲರೂ ಆಶ್ಚರ್ಯ.

ಅನುಪಮ ಗೌಡ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಆಗಿದ್ದಾರೆ

ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಒಬ್ಬರಾದ ಅನುಪಮ ಗೌಡ ಅವರು ಈ ಬಾರಿ ಪ್ರವೀಣರ ಪಟ್ಟಿಯಿಂದ ಬಿಗ್ಮನೆ ಸೇರಿದ್ದರು. ಬಿಗ್ ಬಾಸ್ ಸೀಸನ್ 5 ರಲ್ಲೂ ಸಹ ಸ್ಪರ್ಧಿಸಿ ಆ ಸೀಸನ್ ಟಫ್ ಕಂಟೆಸ್ಟೆಂಟ್ ಆಗಿದ್ದ ಇವರು ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ಮಿಸ್ ಆಗಿದ್ದರು. ಮನೆಯಲ್ಲಿ ಇದ್ದಷ್ಟು ದಿನ ಟಾಸ್ಕ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಮನೆಯವರ ಜೊತೆ ಉತ್ತಮ ಸ್ನೇಹ ಗಳಿಸಿಕೊಂಡಿದ್ದ ಇವರು ಅಡುಗೆ ಮನೆ ಕೆಲಸ ಹಾಗೂ ಎಂಟರ್ಟೈನ್ ವಿಷಯದಲ್ಲೂ ಸಹ ಜೋರಿದ್ದರು.

ಆದರೂ ಸೀಸನ್ ಕೊನೆಯ ವಾರಗಳಲ್ಲಿ ಇವರು ಮನೆಯಿಂದ ಹೊರ ಬರಬೇಕಾಯಿತು. ಆದರೆ ಈ ಬಾರಿ ಅನುಪಮ ಬಹಳ ಕಲಿತಿದ್ದಾರೆ ಹಾಗಾಗಿ ಇವರೇ ಈ ಸೀಸನ್‍ನ ವಿನ್ನರ್ ಸಹ ಆಗಬಹುದು ಎನ್ನುವಷ್ಟು ಗಟ್ಟಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೂ ಎಲ್ಲರ ನಿರೀಕ್ಷೆ ಉಲ್ಟಾ ಆಗಿದ್ದು ಈ ವಾರ ಅವರೇ ಮನೆಯಿಂದ ಹೊರ ಬಿದ್ದಿದ್ದಾರೆ.

ಈ ಸೀಸನ್ ನಲ್ಲಿ ಕೂಡ ಅದ್ಭುತವಾಗಿ ಆಟಗಳನ್ನು ಆಡುತ್ತಾ ಟಾಸ್ಕ್ಗಳಲ್ಲಿ ಪಾಲ್ಗೊಳ್ಳುತ್ತಾ ಮನೆ ಮಂದಿ ಎಲ್ಲರ ಜೊತೆ ಉತ್ತಮ ಸ್ನೇಹ ಸಂಪಾದಿಸಿಕೊಂಡು ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ಇವರೇ ಈ ಸೀಸನ್ ವಿನ್ನರ್ ಅಂದುಕೊಳ್ಳುವಂತೆ ಕಾಣಿಸಿಕೊಳ್ಳುತ್ತಿದ್ದರು. ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದರಲ್ಲಿ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಹೆಚ್ಚಿನ ಜನ ಇವರ ಆಟವನ್ನು ಮೆಚ್ಚಿ ಸೊಷಿಯಲ್ ಮೀಡಿಯಾದಲ್ಲಿ ಇವರೇ ಈ ಸೀಸನ್ ವಿನ್ನರ್ ಎನ್ನುವಂತೆ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು.

ಇದೀಗ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದ್ದು ಅನುಪಮ ಔಟ್ ಆಗಿರುವುದು ಅವರ ಪ್ರೇಕ್ಷಕರು ಹಾಗೂ ಬಿಗ್ ಬಾಸ್ ಪ್ರೇಕ್ಷಕರಿಗೆ ಬೇಸರ ತರಿಸಿದೆ. ಅಣ್ಣ ತಂಗಿ ಎನ್ನುವ ಧಾರಾವಾಹಿ ಮೂಲಕ ಕಿರುತೆರೆ ಪ್ರಪಂಚಕ್ಕೆ ಕಾಲಿಟ್ಟ ಇವರು ಅದಕ್ಕೂ ಮುನ್ನ ಬದುಕಿದ ಬದುಕು ಹಾಗೂ ಆ ಕ್ಷಣದ ಅವಕಾಶ ಗಿಟ್ಟಿಸಿಕೊಳ್ಳುವವರೆಗೂ ಪಟ್ಟ ಪರಿಶ್ರಮ ದೊಡ್ಡ ಹೋರಾಟವೇ ಆಗಿತ್ತು.

ಅಣ್ಣ ತಂಗಿ ಖ್ಯಾತಿ ಚಿ.ಸೌ ಸಾವಿತ್ರಿ ಹಾಗೂ ಅಕ್ಕ ಧಾರವಾಹಿಗಳ ಮುಖ್ಯ ಭೂಮಿಯಲ್ಲಿ ಕಾಣಿಸಿಕೊಳ್ಳುವ ಚಾನ್ಸ್ ಕೊಟ್ಟಿತು. ಇದಾದ ಮೇಲೆ ಬೆಳ್ಳಿತೆರೆಯಲ್ಲೂ ಕೂಡ ಅದೃಷ್ಟ ಪರೀಕ್ಷಿಸಿಕೊಂಡ ಇವರು ಪುಟ 109, ಆ ಕರಾಳ ರಾತ್ರಿ ಮುಂತಾಹ ಕಂಟೆಟ್ ಓರಿಯೆಂಟೆಡ್ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಪಾತ್ರ ಮಾಡಿದರು ಮತ್ತು ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೇ ಕಾರುಬಾರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಜಾರಾಣಿ, ನಮ್ಮಮ್ಮ ಸೂಪರ್ ಸ್ಟಾರ್, ಕನ್ನಡದ ಕೋಗಿಲೆ ಮಜಾ ಭಾರತ ಮುಂತಾದ ರಿಯಾಲಿಟಿ ಶೋ ಗಳನ್ನು ಕೂಡ ಹೋಸ್ಟ್ ಮಾಡುವ ಇವರು ನಿರೂಪಕಿ ಆಗಿ ಕೂಡ ಗೆದ್ದಿದ್ದಾರೆ.

ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಹೊಸ ಹೊಸ ಫೋಟೋಶೂಟ್ ಮಾಡಿಸಿ ಶೇರ್ ಮಾಡುತ್ತಾರೆ. ಜೊತೆಗೆ ತಮ್ಮ ಪ್ರವಾಸಗಳ ವಿಷಯ ತಮ್ಮ ಹೊಸ ಪ್ರಾಜೆಕ್ಟ್ ಗಳ ಮಾಹಿತಿ ಕೂಡ ಹಂಚಿಕೊಳ್ಳುತ್ತಾರೆ. ಇವರಿಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಫಾಲೋವರ್ಸ್ ಇದ್ದಾರೆ. ಸದ್ಯಕ್ಕೆ ಎಲ್ಲಾ ಹೆಣ್ಣುಮಕ್ಕಳಿಗೂ ಇನ್ಸ್ಪಿರೇಷನ್ ಆಗುವ ರೀತಿ ತನ್ನ ಬದುಕನ್ನು ತಾನೇ ಕಟ್ಟಿಕೊಂಡಿರುವ ಅನುಪಮಾ ಅವರು ಇನ್ನಷ್ಟು ಹೆಸರು ಮಾಡಲಿ ಎಂದು ಹಾರೈಸೋಣ. ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರು ಆಗಬಹುದು.?

ಸುರಿವ ಮಳೆಯಲ್ಲಿ ನಟಿ ಅದಿತಿ ಪ್ರಭುದೇವ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೋಗ್ತಿರಾ

ಅದಿತಿ ಪ್ರಭುದೇವ

ಕನ್ನಡ ಚಿತ್ರದ ಬಹುಬೇಡಿಕೆಯ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಒಬ್ಬರು. ಅವರು ಕಿರುತೆರೆಯಲ್ಲಿ ಗುಂಡಯ್ಯನ ಹೆಂಡತಿ ಎಂಬ ಧಾರವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಾರೆ. ನಂತರ ಅವರಿಗೆ ಅಜಯ್ ರಾವ್ ಅಭಿನಯಿಸುತ್ತಿರುವ ‘ಧೈರ್ಯಂ’ ಎಂಬ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ನಂತರ ಅವರು ಮತ್ತೆ ನಾಗಕನ್ನಿಕೆ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿದರು. ಮತ್ತೆ ಕೆಲವು ದಿನಗಳು ಕಳೆದ ನಂತರ ಅದಿತಿ ಪ್ರಭುದೇವ ಅವರಿಗೆ ಮತ್ತೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತವೆ.

ಸಂಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ನಟಿ ಅದಿತಿ ಪ್ರಭುದೇವ್ ಅವರು ಇದೀಗ ನವೆಂಬರ್ 28ರಂದು ಆದಿತಿ ಪ್ರಭುದೇವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 26ರಂದು ಅವರಿಗೆ ಅರಿಶಿಣ ಹಚ್ಚಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲಾಗಿತ್ತು. ಇದೀಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಂಪು ಕೆಂಪು ಹೋದೋಟದಲ್ಲಿ ನಟಿ ಅದಿತಿ ಪ್ರಭುದೇವ ಅವರು ಕೈಗಳಿಗೆ ಮೆಹಂದಿ ಹಚ್ಚಿಕೊಂಡು ಫೋಟೋಗಳನ್ನು ಶೇರ್ ಮಾಡಿದ್ದರು.

ಇನ್ನು ಇದೀಗ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಾಯಕಿ ಅದಿತಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವಾಗಲೇ ನಿಶ್ಚಿತಾರ್ಥ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಶಾಕ್ ನೀಡಿದ್ದರು. ಇತ್ತೀಚಿಗಷ್ಟೇ ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

ಹೌದು ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜೊತೆ ಇದೇ ನವೆಂಬರ್ 28ರಂದು ಅದ್ದೂರಿಯಾಗಿ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇನ್ನು 27ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮದ ಫೋಟೋಗಳನ್ನು ಅದಿತಿ ಪ್ರಭುದೇವ್ ಅವರು ಹಂಚಿಕೊಂಡಿದ್ದರು. ಇನ್ನು ಇದೀಗ ನವೆಂಬರ್ 28ರಂದು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು ಅದಿತಿ ಪ್ರಭುದೇವ ಅವರ ವಿವಾಹ ನವೆಂಬರ್ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಇವರ ಮದುವೆಗೆ ಸಾಕಷ್ಟು ಅಭಿಮಾನಿಗಳು, ಕನ್ನಡ ಚಿತ್ರ ರಂಗದ ನಟ ನಟಿಯರು, ಕಲಾವಿದರು ಹಾಗು ಯಶ್ ಮತ್ತು ರಾಧಿಕಾ ದಂಪತಿ ಸಮೇತರಾಗಿ ಆಗಮಿಸಿದ್ದರು. ಇತ್ತೀಚೆಗಷ್ಟೇ ನಟ ಜಗ್ಗೇಶ್ ಹಾಗೂ ಅದಿತಿಯವರು ನಟಿಸಿರುವ ತೋತಾಪುರಿ ಸಿನಿಮಾ ಕೂಡ ಯಶಸ್ಸು ಕಂಡಿದೆ. ಸದ್ಯಕ್ಕೆ ಜಮಾಲಿಗುಡ್ಡ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.

ದಿಲ್‌ಮಾಲ್, ತ್ರಿಬಲ್ ರೈಡಿಂಗ್, 5D, ಅಂದೊಂದಿತ್ತು ಕಾಲ ಹಾಗೂ ಮಾಫಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗೆ ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಆದಿತ್ಯ ಪ್ರಭುದೇವ್ ಅವರು ನವೆಂಬರ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರಿಕ ಜೀವನ ನಡೆಸುತ್ತಿದ್ದಾರೆ. ಇನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋ ಒಂದು ವೈರಲ್ ಆಗಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅದಿತಿಯವರು ಕೆಂಪು ಬಣ್ಣದ ಸೀರೆಯುಟ್ಟು ಮಳೆಯಲ್ಲಿ ನೆನೆಯುತ ಡಾನ್ಸ್ ಮಾಡಿದ್ದಾರೆ.

ಹೌದು ನಟಿ ಅದಿತಿ ಪ್ರಭುದೇವ ಅವರು ಮಳೆಯಲ್ಲಿ ನೆನೆಯುತ್ತಾ ಕೆಂಪು ಬಣ್ಣದ ಸೀರೆಯಲ್ಲಿ ಸಖತ್ ಹಾ-ಟ್ ಆಗಿ ಡಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಎಂದು ಹೇಳಬಹುದು. ಇನ್ನು ವೈರಲ್ ಆಗಿರುವ ಆ ವಿಡಿಯೋವನ್ನು ನೀವು ಇಲ್ಲಿ ವೀಕ್ಷಿಸಬಹುದು. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

 

ದೀಪಿಕಾ ದಾಸ್ ಸೌಂದರ್ಯಕ್ಕೆ ಮಾರು ಹೋಗಿ ಬಿಗ್ ಆಫರ್ ಕೊಟ್ಟ ಆರ್ಯವರ್ಧನ್ ಗುರೂಜಿ, ಏನದು ಗೊತ್ತ.?

ದೀಪಿಕಾ ದಾಸ್ ನಿಜವಾದ ಟ್ಯಾಲೆಂಟ್‌ ಈ ವಿಡಿಯೋದಲ್ಲಿದೆ ನೋಡಿ

ಬಿಗ್ ಬಾಸ್ ಇನ್ನೇನು ಮುಕ್ತಾಯ ಹಂತಕ್ಕೆ ಬರುತ್ತಿದ್ದ ಹಾಗೆ ಮನೆಯಲ್ಲಿ ಇರುವಂತಹ ಸದಸ್ಯರೆಲ್ಲರೂ ಕೂಡ ತಾ ಮುಂದು ನಾ ಮುಂದು ಎಂದು ಎಂಟರ್ಟೈನ್ಮೆಂಟ್ ಕೊಡುವುದಕ್ಕೆ ಮುಂದಾಗಿದ್ದಾರೆ. ಮೊದಲ ವಾರದಿಂದ ಹಿಡಿದು ಇಲ್ಲಿಯವರೆಗೂ ಕೂಡ ಆರ್ಯವರ್ಧನ್ ಗುರೂಜಿ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸ್ಟೇಟ್ಮೆಂಟ್ ಕೊಡುವ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಲೇ ಬಂದಿದ್ದರು.

ಆದರೆ ದೀಪಿಕಾ ದಾಸ್ ಬರುವ ಮಾತ್ರ ಟಾಸ್ಕ್ ಗಳನ್ನು ಬಿಟ್ಟರೆ ಅದರ ಹೊರತಾಗಿ ಯಾವುದೇ ಮನರಂಜನ ಕ್ಷೇತ್ರದಲ್ಲಿಯೂ ಕೂಡ ಮೀಸಲಾಗಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಅಂತ ಇದ್ದರಹ, ಆದರೆ ಈ ಬಾರಿ ಜನರಿಗೆ ಮನರಂಜನೆ ನೀಡಬೇಕು ಎಂಬ ಉದ್ದೇಶದಿಂದಲೇ ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿ ಪಾತ್ರ ಒಂದನ್ನು ಮಾಡಿದ್ದಾರೆ ಸದ್ಯಕ್ಕೆ ದೀಪಿಕಾ ದಾಸ್ ಮಾಡಿರುವ ಪಾತ್ರವನ್ನು ನೋಡಿ ಎಲ್ಲರೂ ಕೂಡ ಹುಬ್ಬೇರಿಸಿದ್ದಾರೆ.

ಏಕೆಂದರೆ ಯಾವಾಗಲೂ ಕೂಡ ಸ್ಟ್ರೈಟ್ ಫಾರ್ವರ್ಡ್ ಆಗಿ ಮಾತನಾಡುವ ದೀಪಿಕಾ ದಾಸ್ ಲೇಡಿ ಬಾಂಡ್ ಅಂತಾನೆ ಹೇಳಬಹುದು ಯಾವಾಗಲೂ ಗಾಂಭೀರ್ಯದಿಂದ ಇರುತ್ತಾರೆ. ಅವಶ್ಯಕತೆ ಇದ್ದಷ್ಟು ಮಾತ್ರ ಮಾತನಾಡುತ್ತಾರೆ ಅದನ್ನು ಬಿಟ್ಟರೆ ಬಹಳ ಸೈಲೆಂಟಾಗಿ ಇರುತ್ತಾರೆ. ಟಾಸ್ಕ್ ವಿಚಾರದಲ್ಲಿ ಇವರು ಚೆನ್ನಾಗಿಯೇ ಆಟಗಳನ್ನು ಆಡಿದರೂ ಕೂಡ ಮನರಂಜನೆ ವಿಚಾರದಲ್ಲಿ ಎಲ್ಲೋ ಸ್ವಲ್ಪ ಕಳೆದು ಹೋಗಿದ್ದಾರೆ ಅಥವಾ ಎಡವಿದ್ದಾರೆ ಅಂತ ಹೇಳಬಹುದು.

ಹಾಗಾಗಿ ದೀಪಿಕಾ ದಾಸ್ ಅವರು ಇನ್ನೇನು ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದ ಹಾಗೆ ತಮ್ಮ ಆಟದ ವರ್ಚಸ್ಸನ್ನು ಬದಲಾಯಿಸಿದ್ದಾರೆ. ಹೌದು ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದಾಗಿ ಹೊಸದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಕ್ರಿಯೇಟಿವಿಟಿ ಪರ್ಸನ್ ಅಂದರೆ ಅದು ಅರುಣ್ ಸಾಗರ್ ಅಂತಾನೆ ಹೇಳಬಹುದು. ಅರುಣ್ ಸಾಗರ್ ಅವರ ಸಾರಥ್ಯದಲ್ಲಿ ದೀಪಿಕಾ ದಾಸ್ ಅವರು ಮಿಣಿ ಮಿಣಿ ಮೀನಾಕ್ಷಿ ಎಂಬ ಹೊಸ ಹೆಸರಿನ ಮೂಲಕ ಇನ್ನೆಂದು ಕಾಣದ ರೀತಿಯ ವಿಭಿನ್ನ ರೀತಿಯ ವೇಷ ಭೂಷಣವನ್ನು ಧರಿಸಿದ್ದಾರೆ.

ಕಣ್ಣಿಗೆ ಸೋಡಾ ಕನ್ನಡಕ ಹಾಕಿಕೊಂಡು ಹಲ್ಲನ್ನು ಹುಬ್ಬು ಮಾಡಿಕೊಂಡು ಇಳಿಕಲ್ ಸೀರೆ ಉಟ್ಟಿಕೊಂಡು ನೋಡುವುದಕ್ಕೆ ಪಕ್ಕ ಹಳ್ಳಿ ಸೊಗಡಿನ ಹುಡುಗಿಯಂತೆ ಕಾಣುತ್ತಾರೆ. ಅವರ ನಡೆ-ನುಡಿ ಎಲ್ಲವೂ ಕೂಡ ಬದಲಾಗಿದೆ ಮೊದ ಮೊದಲು ಇವರನ್ನು ನೋಡಿದಂತಹ ಮನೆ ಮಂದಿಯೇ ದೀಪಿಕಾ ದಾಸ್ ಅವರನ್ನು ಗುರುತು ಹಿಡಿಯುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟರ ಮಟ್ಟಿಗೆ ಇವರು ತಮ್ಮ ವೇಷವನ್ನು ಬದಲಿಸಿಕೊಂಡಿರುತ್ತಾರೆ.

ಅರುಣ್ ಸಾಗರ್ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡ ದೀಪಿಕಾ ದಾಸ್ ಮಿಣಿ ಮಿಣಿ ಮೀನಾಕ್ಷಿ ನಾನು ಹಳ್ಳಿಯಿಂದ ಬಂದಿದ್ದೇನೆ ಮದುವೆಯಾಗುವುದಕ್ಕೆ ಒಬ್ಬ ವರ ಬೇಕು ಎಂದು ಹೇಳುತ್ತಾರೆ. ಇದೇ ಸಮಯದಲ್ಲಿ ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ ಇಬ್ಬರ ನಡುವೆ ಕಾಂಪಿಟೇಶನ್ ಬರುತ್ತದೆ. ಮಂಗಳೂರಿನ ಭಾಷೆಯನ್ನು ಹಾಡುವ ಮೂಲಕ ಮಿಣಿ ಮಿಣಿ ಮೀನಾಕ್ಷಿಯನ್ನು ಇಂಪ್ರೆಸ್ ಮಾಡುತ್ತಾರೆ.

ಒಟ್ಟಿನಲ್ಲಿ ದೀಪಿಕಾ, ಅರುಣ್, ರೂಪೇಶ್ ಶೆಟ್ಟಿ, ರಾಜಣ್ಣ, ರಾಕೇಶ್ ಅವರು ಈ ಡ್ರಾಮಾದಲ್ಲಿ ಭಾಗಿಯಾಗಿ ಎಲ್ಲರನ್ನು ನಕ್ಕು ನಗಿಸಿದ್ದಾರೆ. ಕತ್ತಿನಲ್ಲಿರುವ ಚೈನ್ ಕೊಟ್ಟರೆ ಗುರೂಜಿಯನ್ನು ಮದುವೆಯಾಗ್ತೀನಿ ಎಂದು ಮಿಣಿ ಮಿಣಿ ಮೀನಾಕ್ಷಿ ಹೇಳಿದಾಗ, ಗುರೂಜಿ ಅವರು, ಕತ್ತಲ್ಲಿರುವ ಚೈನ್ ಕೊಡ್ತೀನಿ, ಬಾಡಿಲಿರೋ ಮನಸು ಕೊಡ್ತೀನಿ ಎಂದಿದ್ದಾರೆ. ದೀಪಿಕಾ, ಗುರೂಜಿ ರಾಜ ರಾಜ. ಎನ್ನುವ ಹಾಡಿಗೆ ಡ್ಯುಯೆಟ್ ಹಾಡಿದ್ದಾರೆ. ಅಂತೂ ಇಂತೂ ಈ ಸಂದರ್ಭ ಮನೆಯವರಿಗೆ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಕೊಟ್ಟಿದೆ.

ನೀವು ಕೂಡ ಒಮ್ಮೆ ದೀಪಿಕಾ ದಾಸ್ ಅವರು ಅಭಿನಯಿಸಿರುವಂತಹ ಈ ಅದ್ಭುತ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ಹಾಗೂ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಎಂಬುದನ್ನು ತಿಳಿಸಿ.

ಹೆಚ್.ಡಿ. ಕುಮಾರಸ್ವಾಮಿ ಅವರ 63ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ, ಪತಿಗೆ ಸರ್ಪ್ರೈಸ್ ಕೊಡಲು ಏನೆಲ್ಲ ಅರೇಂಜ್ಮೆಂಟ್ ಮಾಡಿದ್ದಾರೆ ನೋಡಿ.

ರಾಧಿಕಾ ಕುಮಾರಸ್ವಾಮಿ

ಇಂದು ಹೆಚ್.ಡಿ ಕುಮಾರಸ್ವಾಮಿ ಅವರ 63ನೇ ವರ್ಷದ ಹುಟ್ಟುಹಬ್ಬ ಈ ಹುಟ್ಟುಹಬ್ಬವನ್ನು ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಮನೆಯಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ‌. ಹೌದು ರಾಮನಗರ ಸಮೀಪದಲ್ಲಿ ಇರುವಂತಹ ನಿವಾಸದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್ ದೇವ್ ಅವರೊಟ್ಟಿಗೆ ಕೇಕ್ ಕತ್ತರಿಸುವ ಮೂಲಕ ಈ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ನಿಖಿಲ್ ಕುಮಾರ ಸ್ವಾಮಿಯವರು ಹೆಚ್.ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಕೆಲವೊಂದಷ್ಟು ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಭಾವನಾತ್ಮಕ ಸಾಲುಗಳನ್ನು ಬರೆದು ಕೊಂಡಿದ್ದಾರೆ. ಹೌದು ನಿಖಿಲ್ ಕುಮಾರಸ್ವಾಮಿ ಅವರು ತಮ್ಮ instagram ಸೇರಿದಂತೆ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಂದೆಯ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದು.

ತಂದೆಗೆ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ ನಿಖಿಲ್ ಬರೆದುಕೊಂಡಿರುವ ಸಾಲುಗಳಾದರೂ ಏನು ಎಂಬುದನ್ನು ನೋಡುವುದಾದರೆ nikhilgowda_jaguar ನನ್ನ ಆತ್ಮಶಕ್ತಿ , ನನ್ನ ಪಾಲಿನ ಸ್ಫೂರ್ತಿ ಮತ್ತು ಚೈತನ್ಯ ಸದಾ ನನ್ನನ್ನು ವಾತ್ಸಲ್ಯದಿಂದ ಪೊರೆಯುವ ವಾತ್ಸಲ್ಯಮಯಿ, ನನ್ನ ಪ್ರೀತಿಯ ಅಪ್ಪ ನಿಮಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ನಿಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಜನಸೇವೆ ಮಾಡಲು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಂದೆಯ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

ಮತ್ತೊಂದು ಕಡೆ ರಾಜ್ಯದಲ್ಲಿ ಕುಮಾರಣ್ಣ ಅವರ ಹಲವು ಅಭಿಮಾನಿಗಳು ಕುಮಾರಣ್ಣ ಅವರು ಮುಂದಿನ ವರ್ಷ ಮುಖ್ಯಮಂತ್ರಿ ಆಗಲಿ ಎಂದು ಬಯಸಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಭಗವಂತ ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಹಲವಾರು ದೇವಸ್ಥಾನದಲ್ಲಿ ಪೂಜೆ ಹವನ ಹೋಮಗಳನ್ನು ಮಾಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕರ್ನಾಟಕದಲ್ಲಿ ಸತತ ಮೂರು ಬಾರಿ ಮುಖ್ಯಮಂತ್ರಿಯ ಆದಂತಹ ಹೆಗ್ಗಳಿಕೆ ಕುಮಾರಣ್ಣ ಅವರಿಗೆ ಇದೆ.

ಆದರೆ ಎಲ್ಲವೂ ಕೂಡ ಸಮ್ಮಿಶ್ರ ಸರ್ಕಾರವಾಗಿದೆ ಈ ಬಾರಿಯಾದರೂ ಕೂಡ ಪೂರ್ಣ ಪ್ರಮಾಣದ ಮುಖ್ಯಮಂತ್ರಿ ಆಗಿ ಕುಮಾರಣ್ಣ ಅವರು ವಿಜೇತರಾಗಲಿ ಎಂಬುವುದು ಕುಮಾರಸ್ವಾಮಿಯವರ ಅಭಿಮಾನಿಗಳ ಆಸೆಯಾಗಿದೆ. ಮುಂದಿನ ಚುನಾವಣೆಗೆ ಭರ್ಜರಿ ಪ್ರಚಾರ ಮಾಡುತ್ತಿರುವ ಸಮಯದಲ್ಲಿಯೇ ಹುಟ್ಟು ಹಬ್ಬಕ್ಕೆ ಹಲವಾರು ಅಭಿಮಾನಿಗಳು ಶುಭಾಶಯ ಕೋರಿರುವುದು ನಿಜಕ್ಕೂ ಸಂತಸದ ವಿಚಾರವೇ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ರಾಧಿಕಾ ಕುಮಾರಸ್ವಾಮಿ ಅವರು ಕೂಡ ತಮ್ಮ ಪತಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ ಅಷ್ಟೇ ಅಲ್ಲದೆ ಮನೆಯಲ್ಲಿ ಸರಳವಾಗಿ ಹುಟ್ಟು ಹಬ್ಬ ಮಾಡುವುದಕ್ಕೆ ಹಲವು ತಯಾರಿ ಮಾಡಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಕೂಡ ತಮ್ಮ ಪತಿಯ ರೀತಿಯಲ್ಲಿ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ ಹೌದು,

ಹುಟ್ಟು ಹಬ್ಬದ ಪ್ರಯುಕ್ತ ಅನಾಥಾಶ್ರಮಕ್ಕೆ ತೆರಳಿ ಅಲ್ಲಿಗೆ ಬೇಕಾದಂತಹ ಕೆಲವು ಗೃಹ ಉಪಯೋಗಿ ವಸ್ತುಗಳನ್ನು ನೀಡಿದ್ದಾರೆ ದವಸ ಧಾನ್ಯ ನೀಡುವುದರ ಮೂಲಕ ಅಲ್ಲಿ ಇರುವಂತಹ ವಯಸ್ಸಾದ ನಾಗರಿಕರಿಗೆ ಮತ್ತು ಹಿರಿಯರಿಗೆ ತಾವೇ ಸ್ವತಃ ಊಟ ಬಡಿಸುವ ಮೂಲಕ ಸಿಹಿಯನ್ನು ಹಂಚುವ ಮೂಲಕ ಈ ಒಂದು ಹಬ್ಬಕ್ಕೆ ಚಾಲನೆಯನ್ನು ನೀಡಿದ್ದಾರೆ. ಈ ಅರ್ಥಪೂರ್ಣ ಹುಟ್ಟುಹಬ್ಬವನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ಮಾಡಿದಂತಹ ಕೆಲಸಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಅನಾಥಾಶ್ರಮಕ್ಕೆ ತೆರಳಿ ಅಲ್ಲಿ ಇರುವಂತಹ ಹಿರಿಯರಿಗೆ ಸಿಹಿ ತಿನಿಸು ತಿನಿಸುವಂತಹ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಶೇರ್ ಮಾಡಿ.

 

ಸಂಭಾವನೆ ವಿಚಾರದಲ್ಲಿ ಅನುಶ್ರೀ ಅವರನ್ನೇ ಹಿಂದೆ ಹಾಕಿದ ದಿಯಾ ಹೆಗ್ಡೆ, ಸರಿಗಮಪ ಶೋ ನಲ್ಲಿ ಪುಟ್ಟ ಗಾಯಕಿ ದಿಯಾ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ

ದಿಯಾ ಹೆಗ್ಡೆ

ಈಗ ಮಾಧ್ಯಮಗಳಷ್ಟೇ ಸಾಮಾಜಿಕ ಮಾಧ್ಯಮಗಳು ಕೂಡ ವಿಷಯವನ್ನು ತಲುಪಿಸುವಲ್ಲಿ ಮಾಧ್ಯಮಗಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತವೆ. ಯಾವುದೇ ವಿಷಯ ಆಗಲಿ ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕಿಂತ ಹೆಚ್ಚು ವೇಗವಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಡುತ್ತವೆ.

ಅಲ್ಲದೆ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಷಯಗಳನ್ನು ಇಟ್ಟುಕೊಂಡು ಮಾಧ್ಯಮಗಳು ಟಿ ಆರ್ ಪಿ ಪಡೆದುಕೊಳ್ಳುತ್ತವೆ. ಒಟ್ಟಿನಲ್ಲಿ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದ ನಡುವೆ ಒಂದು ಅವಿನಾಭಾವ ಸಂಬಂಧ ಖಂಡಿತಾ ಇದೆ. ಹೀಗೆ ಟಿವಿ ಮಾಧ್ಯಮದಲ್ಲಿ ಕಾಣಿಸಿಕೊಂಡು ಈಗ ಸೋಶಿಯಲ್ ಯದಲ್ಲಿ ವೈರಲ್ ಗಾಯಕಿ ಎಂದೇ ಫೇಮಸ್ ಆಗಿರುವ ದಿಯಾ ಹೆಗ್ಡೆ ಬಗ್ಗೆ ಮತ್ತು ಅವರು ಹಾಡಿರುವ ಒಂದು ಹಾಡಿನ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.

ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 19ರ ಕಂಟೆಸ್ಟೆಂಟ್ ಆಗಿರುವ ದಿಯಾ ಹೆಗ್ಡೆ ಅವರು ತಮ್ಮ ಮೊದಲ ಎಪಿಸೋಡಿನಲ್ಲಿಯೇ ವಿಶೇಷವಾದ ಹಾಡು, ಹಾಡಿಗೆ ತಕ್ಕ ಹಾವಾಭಾವ ಮತ್ತು ತಮ್ಮ ಅದ್ಭುತವಾದ ಧ್ವನಿಯಿಂದ ಎಲ್ಲರ ಗಮನ ಸೆಳೆದು ಬಿಟ್ಟಿದ್ದಾರೆ. ಆ ದಿನ ಕಾರ್ಯಕ್ರಮ ನೋಡಿದವರು ಹಾಗೂ ಮೆಚ್ಚಿಕೊಂಡವರು ಎಲ್ಲರೂ ಸೇರಿ ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಹೆಚ್ಚು ಶೇರ್ ಮತ್ತು ಲೈಕ್ ಮಾಡುತ್ತಿರುವುದರಿಂದ ಕರ್ನಾಟಕದ ಮೂಲೆ ಮೂಲೆಗೂ ಕೂಡ ಕಾರ್ಯಕ್ರಮ ನೋಡದವರಿಗೂ ಈಗ ಈಕೆ ಪರಿಚಿತಳಾಗಿದ್ದಾಳೆ.

ದಿಯಾ ಹೆಗ್ಡೆ ಎನ್ನುವ ಈಕೆ ಮೂಲತಃ ಸಾಗರದ ಕಡೆಯವರು, ಈಗಿನ್ನು ಕೇವಲ ಹತ್ತು ವರ್ಷದ ಹುಡುಗಿ ಆಗಿದ್ದರೂ ಕೂಡ ಈಕೆಗೆ ವಯಸ್ಸಿಗೂ ಮೀರಿದ ಟ್ಯಾಲೆಂಟ್ ಇದೆ. ಅದೀಗ ವೇದಿಕೆ ಮೇಲೆ ಸಾಬೀತು ಆಗಿದ್ದು ಸೋಶಿಯಲ್ ಮೀಡಿಯಾದಿಂದ ಎಲ್ಲೆಡೆ ಪ್ರಚಾರ ಪಡೆಯುತ್ತಿದೆ. ಮೊದಲ ಎಪಿಸೋಡ್ ನಲ್ಲೇ ಈಕೆ ಹಾಡಿದ ನಾ ಮುದುಕಿ ಆದರೆ ಏನಂತೆ ಇನ್ನೂ ಇರಾಕಿ ಎನ್ನುವ ಹಾಡು ಹಾಡಿನ ಶೈಲಿ ಆ ಜನಪದ ಗೀತೆಗೆ ಅವರು ಅಲ್ಲಿನ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರನ್ನು ಸೇರಿಸಿದ ಬಗೆ.

ಈ ರೀತಿ ಹಾಡು ಕಟ್ಟಿ ಹಾಡಿಗೆ ತಕ್ಕ ಹಾಗೆ ಅಭಿನಯವನ್ನು ಮಾಡಿ ಧ್ವನಿಯಲ್ಲಿ ಮಾಡುಲೇಶನ್ ಮಾಡಿರುವ ರೀತಿ ಸಖತ್ ಆಗಿದೆ. ಈಗ ಕಾರ್ಯಕ್ರಮದ ಮೋಸ್ಟ್ ಅಟ್ರಾಕ್ಷನ್ ಕಂಟೆಸ್ಟೆಂಟ್ ಕೂಡ ದಿಯಾ ಅವರೇ ಆಗಿದ್ದಾರೆ. ಹಾಡು ಹಾಡುವ ಜೊತೆಗೆ ವಿಶೇಷವಾದ ಮತ್ತೊಂದು ಚಟುವಟಿಕೆಯನ್ನು ಕೂಡ ಮಾಡಿ ಅಲ್ಲಿರುವ ಜ್ಯೂರಿ ಮೆಂಬರ್ ಮತ್ತು ಪ್ರೇಕ್ಷಕರನ್ನು ರಂಜಿಸುವ ಈಕೆಯ ಸಂಭಾವನೆ ಇವರ ಮುದುಕಿ ಹಾಡು ಫೇಮಸ್ ಆದ ನಂತರ ಇನ್ನಷ್ಟು ಹೆಚ್ಚಾಗಿದೆಯಂತೆ.

ಈಗ ದಿಯಾ ಹೆಗ್ಡೆ ಅವರು ಒಂದು ವಾರದ ಸಂಭಾವನೆ ಆಗಿ ಬರೋಬ್ಬರಿ 20,000 ಗಳನ್ನು ಪಡೆಯುತ್ತಿದ್ದಾರಂತೆ. ಈ ವಾರ ಶಿವಣ್ಣ ಅತಿಥಿ ಆಗಿ ಬಂದಿದ್ದರು ಮತ್ತು ಶಿವಣ್ಣನ ಹಾಡುಗಳದ್ದೇ ರೌಂಡ್ ಆಗಿತ್ತು. ಎಲ್ಲ ಸ್ಪರ್ಧಿಗಳು ಶಿವಣ್ಣನ ಹಾಡುಗಳನ್ನು ಹಾಡಿ ರಂಜಿಸಿದರು ಜೊತೆಗೆ ದಿಯಾ ಹೆಗ್ಡೆ ಶಿವಣ್ಣನ ಬಗ್ಗೆ ಹಾಡು ಹಾಡಿರುವುದಲ್ಲದೆ ಶಿವಣ್ಣನ ಕುರಿತೆ ಹಾಡು ಬರೆದು ಹಾಡಿದ್ದಾರೆ ಎನ್ನುವುದು ಬಹಳ ವಿಶೇಷ.

ಅಚ್ಚುಮೆಚ್ಚಿನ ಅಣ್ಣಾವ್ರು ಕನ್ನಡ ಚಿತ್ರರಂಗದಲ್ಲಿ ಎನ್ನುವ ಹಾಡನ್ನು ಹಾಡಿದ್ದಾರೆ. ಈ ವಾರದ ಹಾಡು ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದೆ. ಈಕೆಯನ್ನು ನೋಡಿದ ಎಲ್ಲರೂ ಕೂಡ ವಂಶಿಕ ಆನಂದ್ ಅವರ ಸಮಕ್ಕೆ ಈಕೆ ಕೂಡ ಬೆಳೆಯುತ್ತಾಳೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.