Home Blog Page 28

ಹೀಗೆ ಮಾಡಿ ಎಷ್ಟೇ ಹಳೆಯ ಪಾತ್ರೆ ಕೂಡ ಮತ್ತೆ ಹೊಸತಾಗುತ್ತೆ.!

 

ನಮ್ಮ ಮನೆಯಲ್ಲಿ ನಾವು ಪ್ರತಿನಿತ್ಯ ಉಪಯೋಗಸುವಂತಹ ಕೆಲವೊಂದು ವಸ್ತುಗಳು ಅಂದರೆ ಟೀ, ಕಾಫಿ ಕುಡಿಯುವಂತಹ ಲೋಟಗಳಾಗಿರಬಹುದು ತಟ್ಟೆಗಳು ಟೀ ಕಾಫಿ ಸೋಸುವಂತಹ ಸ್ಟೈನರ್ ಇವೆಲ್ಲವೂ ಸಹ ಕೆಲವೊಮ್ಮೆ ಹಳೆಯದಾಗುತ್ತಾ ಅದರ ಸುತ್ತ ಕಪ್ಪು ಬಣ್ಣ ಇರುತ್ತದೆ ಆದ್ದರಿಂದ ಕೆಲವೊಂದಷ್ಟು ಜನ ಮಹಿಳೆಯರು ಇದನ್ನು ಹಾಗೆ ಆದ ತಕ್ಷಣ ಆಚೆ ಬಿಸಾಡುತ್ತಿರುತ್ತಾರೆ.

ಆದರೆ ಇನ್ನು ಮುಂದೆ ಈ ರೀತಿ ಬಿಸಾಡುವ ಅವಶ್ಯಕತೆ ಇರುವುದಿಲ್ಲ ಬದಲಿಗೆ ಅದನ್ನು ಹೇಗೆ ಮತ್ತೆ ಸ್ವಚ್ಛವಾಗಿ ಮಾಡಬಹುದು ಹಾಗೂ ಅದನ್ನು ಸ್ವಚ್ಛ ಮಾಡುವುದಕ್ಕೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹೀಗೆ ಸ್ವಚ್ಛ ಆಗುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಇಂತಹ ಸ್ಟೀಲ್ ಪಾತ್ರೆಗಳನ್ನು ಸ್ವಚ್ಛ ಮಾಡುವುದಕ್ಕೆ ನಾವು ಯಾವುದೆಲ್ಲ ವಿಧಾನ ಅನುಸರಿಸಬೇಕಾಗುತ್ತದೆ ಅದಕ್ಕೆ ಯಾವದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
* ಎರಡು ಚಮಚ ಅಡುಗೆ ಸೋಡಾ
* ಎರಡು ಚಮಚ ಪುಡಿ ಉಪ್ಪು
* ವಿನಿಗರ್
* ಎರಡು ಚಮಚ ಡಿಟರ್ಜೆಂಟ್ ಪೌಡರ್
ಇಷ್ಟು ಪದಾರ್ಥ ಇದ್ದರೆ ಸಾಕು ನೀವು ಹಳೆಯದಾಗಿರುವಂತಹ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು.

ಈ ಸುದ್ದಿ ಓದಿತಯಾರಿಸಿಕೊಳ್ಳಬೇಕು.
 ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!

* ಮೊದಲನೆಯದಾಗಿ ಟೀ ಕಾಫಿ ಸೋಸುವಂತಹ ಸ್ಟೈನರ್ ಅನ್ನು ಹೇಗೆ ಸ್ವಚ್ಛ ಮಾಡುವುದು ಎಂದು ಈ ಕೆಳಗೆ ತಿಳಿಯೋಣ. ಮೊದಲು ಒಂದು ಪಾತ್ರೆಗೆ ಸ್ಟೈನರ್ ಮುಳುಗುವಷ್ಟು ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಪುಡಿ ಉಪ್ಪು ಒಂದು ಚಮಚ ಡಿಟರ್ಜೆಂಟ್ ಪೌಡರ್ ಹಾಗೂ ಒಂದು ಚಮಚ ಅಡುಗೆ ಸೋಡಾ ಇಷ್ಟನ್ನು ಹಾಕಿ ಬಿಟ್ಟು ಆ ನೀರನ್ನು ಚೆನ್ನಾಗಿ ಕುದಿಸಬೇಕು.

ಆನಂತರ ಅದನ್ನು ತಣ್ಣಗಾಗಲು ಬಿಟ್ಟು ಅದನ್ನು ತೆಗೆದು ಒಂದು ಬ್ರಷ್ ಸಹಾಯದಿಂದ ವಿಂ ಲಿಕ್ವಿಡ್ ಹಾಕಿ ಒಮ್ಮೆ ಉಜ್ಜಿ ತೊಳೆದರೆ ಸಾಕು ಅದರಲ್ಲಿ ಇರುವಂತಹ ಕಪ್ಪು ಬಣ್ಣದ ಕೊಳೆ ಅಂಶ ಎಲ್ಲವೂ ಸಹ ಆಚೆ ಹೋಗುತ್ತದೆ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಇದನ್ನು ಅನುಸರಿಸುವುದು ತುಂಬಾ ಒಳ್ಳೆಯದು.

* ಇನ್ನು ಎರಡನೆಯದಾಗಿ ನಾವು ಪ್ರತಿನಿತ್ಯ ಟೀ ಕಾಫಿ ಕುಡಿಯುವಂತಹ ಲೋಟದ ಒಳಗಿನ ಭಾಗವು ಕಪ್ಪಾಗಿ ಇರುತ್ತದೆ ಅದನ್ನು ಆಚೆ ತೆಗೆಯುವುದಕ್ಕೆ ಮೊದಲು ಒಂದು ಚಿಕ್ಕ ಬೌಲಿಗೆ ಒಂದು ಚಮಚ ಪುಡಿ ಉಪ್ಪು ಒಂದು ಚಮಚ ಡಿಟರ್ಜೆಂಟ್ ಪೌಡರ್ ಹಾಗೂ ಒಂದು ಚಮಚ ವಿನೀಗರ್ ಇಷ್ಟನ್ನು ಹಾಕಿ ಚೆನ್ನಾಗಿ ಒಂದು ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು.

ಈ ಸುದ್ದಿ ಓದಿ:- ತಪ್ಪಿಯೂ ಈ 10 ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಡಬೇಡಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.!

ಇದನ್ನು ಆ ಲೋಟಕ್ಕೆ ಹಚ್ಚಿ 5 ರಿಂದ 10 ನಿಮಿಷ ಹಾಗೆ ಬಿಡಬೇಕು. ಈ ರೀತಿ ಮಾಡುವುದರಿಂದ ಅದರಲ್ಲಿ ಇರುವಂತಹ ಕಪ್ಪು ಕಲೆ ಎಲ್ಲವೂ ದೂರವಾಗುತ್ತದೆ. ಆನಂತರ ಒಂದು ಬ್ರಷ್ ಸಹಾಯದಿಂದ ವಿಂ ಲಿಕ್ವಿಡ್ ಹಾಕಿ ಒಮ್ಮೆ ಉಜ್ಜಿದರೆ ಸಾಕು ಅದರಲ್ಲಿ ಇರುವಂತಹ ಕಪ್ಪು ಬಣ್ಣ ಎಲ್ಲವೂ ಕೂಡ ಆಚೆ ಹೋಗುತ್ತದೆ ಪಾತ್ರೆ ಪಳಪಳನೆ ಹೊಳೆಯುತ್ತದೆ.

ಇದೇ ರೀತಿಯಾಗಿ ನಿಮ್ಮ ಮನೆಯಲ್ಲಿ ಯಾವುದೆಲ್ಲ ಸ್ಟೀಲ್ ಪಾತ್ರೆ ಕಪ್ಪಾಗಿರುತ್ತದೆಯೋ ಅವೆಲ್ಲದಕ್ಕೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಎಲ್ಲಾ ಪಾತ್ರೆಗಳನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಸ್ವಚ್ಛ ಮಾಡಬಹುದು ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಅವಶ್ಯಕತೆಯೂ ಕೂಡ ಇರುವುದಿಲ್ಲ.

ತುಂಬಾ ಸಾಲ ಮಾಡಿದ್ದೀರಾ ಹಾಗಾದರೆ ಈ ಎರಡು ಕೆಲಸ ತಪ್ಪದೆ ಮಾಡಿ ಸಾಕು ಸಾಲದಿಂದ ಮುಕ್ತಿ ಪಡೆಯುತ್ತಿರ.!

ಗುರಿ ಅನ್ನೋದು ಯೋಚನೆಯಲ್ಲ ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸುವ ಬದಲು ಒಂದು ಸಲ ಪ್ರಯತ್ನ ಮಾಡಿ ನೋಡಿ ನಾವು ಯಾರನ್ನ ಕಣ್ಣು ಮುಚ್ಚಿ ನಂಬುತ್ತೇವೋ ಅವರೇ ನಮ್ಮನ್ನು ಕಣ್ಣು ತೆರೆಯುವಂತೆ ಮಾಡುತ್ತಾರೆ. ಸ್ನೇಹಿತರೆ ಜೀವನದಲ್ಲಿ ಸುಮ್ಮನೆ ಎಂದಿಗೂ ಕಾಲಹರಣ ಮಾಡಬೇಡಿ ಮುಂದೊಂದು ದಿನ ಕಾಲದ ಕಾಲು ಹಿಡಿದು ಕಾಲಾವಕಾಶ ಕೇಳಿದರು ಕಾಲ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ.

ಅವಕಾಶಗಳನ್ನು ಸಹಜವಾಗಿ ಗಿಟ್ಟಿಸಿಕೊಳ್ಳುವವರು ಅದೃಷ್ಟವಂತ ಅವಕಾಶಗಳನ್ನು ಸೃಷ್ಟಿಸುವವನು ಬುದ್ಧಿವಂತ ಅವಕಾಶಗಳನ್ನು ಬಳಸಿಕೊಳ್ಳುವವನು ಜಯಶಾಲಿ. ನೀವು ಈ ಪೈಕಿ ಯಾರಾಗಬೇಕು ಅನ್ನೋದನ್ನ ನೀವೇ ನಿರ್ಧರಿಸಬೇಕು. ಕಾಲದ ಒಂದೊಂದು ಕ್ಷಣವು ನಿಮ್ಮದು ಅದನ್ನು ಕಾಪಾಡಿಕೊಳ್ಳಿ.

ಕೊಯ್ಲಾದ ಮೇಲೆ ಚಿಗುರುವುದಕ್ಕೆ ನೀವು ಹುಲ್ಲು ಅಲ್ಲ ಜನ ನಿಮ್ಮ ಸ್ಥಾನಮಾನವನ್ನು ನೋಡಿ ನಿಮ್ಮ ಬಗೆಗಿನ ಅಭಿಪ್ರಾಯವನ್ನು ಬದಲಾಯಿಸುತ್ತಲೇ ಇರುತ್ತಾರೆ. ನೀವು ಒಳ್ಳೆಯ ಸ್ಥಾನದಲ್ಲಿ ಇದ್ದರೆ ನಿಮ್ಮ ತಪ್ಪುಗಳನ್ನ ಎಲ್ಲವನ್ನು ಮನ್ನಿಸುತ್ತಾರೆ ಇಲ್ಲದೆ ಇದ್ರೆ ಅವರೇ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ.

ಈ ಸುದ್ದಿ ಓದಿ:- ಒಂದೇ ವಾರದಲ್ಲಿ ಮನೆ ಕಟ್ಟಿದ್ವಿ ಕಾರು ತಗೊಂಡ್ವಿ, ಏನೇ ಅಂದುಕೊಂಡರೂ ಈಡೇರುತ್ತೆ ಇಲ್ಲಿ.!

ನೀವು ಇತರರಿಗಿಂತ ಭಿನ್ನ ವಾಗಿರುವುದಂತೂ ಅಷ್ಟೇ ಸತ್ಯ. ನಿಮ್ಮನ್ನು ಎಲ್ಲರೂ ನಂಬಬೇಕಾಗಿಲ್ಲ ಅದು ಸಾಧ್ಯವೂ ಇಲ್ಲ ನಿಮ್ಮನ್ನ ನಂಬಬೇಕಾಗಿರುವುದು ನೀವೇ ನಿಮ್ಮನ್ನ ನೀವು ನಂಬದೇ ಇದ್ರೆ ಬೇರೆ ಯಾರು ನಿಮ್ಮನ್ನ ನಂಬಲ್ಲ. ಜೀವನ ಎಂಬುದು ಖುಷಿ ದುಃಖ ಬೇಸರ ಕಷ್ಟಗಳ ಬಂದು. ಮುಂದೆ ನಮಗಾಗಿ ಖುಷಿ ಬರುತ್ತದೆ ಅಲ್ಲಿಯವರೆಗೂ ಕಾಯುವ ತಾಳ್ಮೆ ಮತ್ತು ಸಹನೆ ಜಾರಿಯಲ್ಲಿಯೇ ಇರಬೇಕು.

ನಮ್ಮ ಸಂಪರ್ಕದಲ್ಲಿ ಬರುವ ಪ್ರತಿಯೊಂದು ಜೀವಿಗಳಿಗೂ ಪ್ರಜ್ಞ ಪೂರ್ವಕವಾಗಿ ಶಕ್ತಿಗೆ ಅನುಗುಣವಾಗಿಯೇ ಒಳ್ಳೆಯದನ್ನು ಮಾಡು ವುದು ಮನುಷ್ಯ ಜೀವನ ಅಂತಾರೆ. ಉತ್ತಮ ಅವಕಾಶ ಅನ್ನೋದು ಅಡೆತಡೆಗಳ ಮೂಟೆ ಒಳಗೆ ಅಡಗಿಕೊಂಡಿರುವ ಅಮೂಲ್ಯವಾದ ವಸ್ತು. ಭರವಸೆ ಅನ್ನುವುದು ಕತ್ತಲು ಕವಿದ ವೇಳೆಯಲ್ಲಿ ಬೆಳಕು ಬೆಳಕಿನ ಅನುಭವ ಪಡೆದು ಹಾಡು ಹಾಡುವ ಹಕ್ಕಿಯಂತೆ. ಕೆಳಗೆ ಬಿದ್ದ ಕೂಡಲೇ ಅದು ಸೋಲು ಅಂದಲ್ಲ.

ಬಿದ್ದ ಜಾಗದಲ್ಲೇ ಮತ್ತೆ ಎದ್ದು ನಿಲ್ಲುವುದಿದಿಯಲ್ಲ ಅದು ಕೂಡ ಒಂದು ರೀತಿಯ ಗೆಲುವೇ. ಸಾಧಕನು ಮಾತ್ರ ಪ್ರತಿ ಸವಾಲುಗಳನ್ನು ಸಾಧನೆಯ ಶಿಖರದ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತಾನೆ. ನೀವು ಸಾಲ ಮಾಡಿದ್ದೀರಾ ನಿಮ್ಮ ಸಾಲವೆಲ್ಲ ತೀರಿ ಹೋಗಬೇಕು ನಾನು ಕೂಡ ಕೋಟ್ಯಾಧಿಪತಿಯಾಗಬೇಕು ಎಂದರೆ ತಪ್ಪದೇ ಈ ಎರಡು ಕೆಲಸಗಳನ್ನು ನೀವು ಮಾಡಲೇಬೇಕು.

ಈ ಸುದ್ದಿ ಓದಿ:- ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!

* ಮೊದಲನೆಯದಾಗಿ ನೀವು ನಿಮ್ಮ ಜೀವನದಲ್ಲಿ ಎಷ್ಟು ಸಾಲವನ್ನು ಮಾಡಿದ್ದೀರಿ ಎನ್ನುವುದನ್ನು ಒಂದು ಕಡೆ ಲೆಕ್ಕ ಮಾಡಬೇಕು ನೀವು ಮಾಡಿರುವಂತಹ ಸಾಲವನ್ನು ಹೇಗೆ ತೀರಿಸಬೇಕು ಎಂದು ಯೋಚನೆ ಮಾಡಬೇಕು. ನೀವು ಒಟ್ಟಾರೆಯಾಗಿ 5 ರಿಂದ 6 ಲಕ್ಷ ರೂಪಾಯಿ ಸಾಲ ಮಾಡಿದ್ದೀರಿ ಎಂದರೆ ನಿಮ್ಮ ಸಂಬಳ 20,000 ಇದರಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಈ ಸಾಲವನ್ನು ಹೇಗೆ ತಿಳಿಸಬೇಕು ಅಂತ ಮೊದಲು ಯೋಚನೆ ಮಾಡಬೇಕು.

ಉದಾಹರಣೆಗೆ :- 25000 ನಿಮಗೆ ಸಂಬಳ ಇದ್ದರೆ ಅದರಲ್ಲಿ ನಿಮ್ಮ ಖರ್ಚು ವೆಚ್ಚ ಮನೆಯ ಖರ್ಚು ನಿಮ್ಮ ಆಗು ಹೋಗು ಎಲ್ಲ ಕೆಲಸಕ್ಕೆ 10,000 ಖರ್ಚಾಯಿತು ಎಂದುಕೊಳ್ಳಿ ನಿಮಗೆ ಉಳಿದಿದ್ದು 15,000. ಇದರಲ್ಲಿ ನೀವು ಪ್ರತಿ ತಿಂಗಳು 10 ಸಾವಿರ ರೂಪಾಯಿಯನ್ನು ತೆಗೆದು ಇಡಬೇಕು. ಮಿಕ್ಕ 5,000 ದಲ್ಲಿ ನಿಮ್ಮ ಜೀವನವನ್ನು ಸಾಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡುವ ವಿಧಾನ.! ಬಟ್ಟೆ, ಬ್ಯಾಗ್ ಪರ್ಸ್ ಯಾವುದೇ ಜಿಪ್ ಇರಲಿ ರೆಡಿ ಆಗುತ್ತೆ.!

 

ಮಹಿಳೆಯರ ವ್ಯಾನಿಟಿ ಬ್ಯಾಗ್ ಮತ್ತು ಚಿಕ್ಕ ಪರ್ಸ್ ಗಳ ಜಿಪ್ ಬೇಗ ಹಾಳಾಗುತ್ತಿರುತ್ತದೆ. ಏಕೆಂದರೆ ಪ್ರತಿ ಬಾರಿ ನಾವು ಅದನ್ನು ಉಪಯೋಗಿ ಸುತ್ತಿರುತ್ತೇವೆ ಈ ಸಂದರ್ಭದಲ್ಲಿ ಅದನ್ನು ತೆಗೆಯುವುದು ಹಾಕುವುದು ಹೀಗೆ ಮಾಡುವುದರಿಂದ ಜಿಪ್ ಬೇಗನೆ ಹಾಳಾಗುತ್ತಿರುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಹೀಗೆ ಜಿಪ್ ಹಾಳಾದ ಬ್ಯಾಗ್ ಗಳನ್ನು ತಕ್ಷಣ ಆಚೆ ಬಿಸಾಡುತ್ತಾರೆ.

ಹಾಗೂ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಉಪಾಯಗಳನ್ನು ಮಾಡುವುದರ ಮೂಲಕ ಅದನ್ನು ಹೇಗೆ ಸರಿಪಡಿಸಬಹುದು ಎಂದು ತಿಳಿದುಕೊಳ್ಳುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಟ್ರಿಕ್ಸ್ ನೀವು ಅನುಸರಿಸಿದರೆ ನೀವೇ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಜಿಪ್ ಅನ್ನು ರಿಪೇರಿ ಮಾಡಿಕೊಳ್ಳ ಬಹುದು. ಯಾವುದೇ ಸಂದರ್ಭದಲ್ಲಿ ಅದನ್ನು ಅಂಗಡಿಗಳಿಗೆ ಕೊಟ್ಟು ರಿಪೇರಿ ಮಾಡಿಸುವ ಸನ್ನಿವೇಶ ಬರುವುದಿಲ್ಲ.

ಹಾಗಾದಈ ಈ ದಿನ ಜಿಪ್ ಅನ್ನು ಹೇಗೆ ಸರಿಪಡಿಸಿಕೊಳ್ಳುವುದು ಹಾಗೂ ಅದನ್ನು ಸರಿಪಡಿಸುವುದಕ್ಕೂ ಮುಂಚೆ ನಾವು ಯಾವುದೆಲ್ಲ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ
* ಮೊದಲನೆಯದಾಗಿ ಜಿಪ್ ಹಾಳಾಗಿದ್ದರೆ ಅಂದರೆ ಕೆಲವೊಂದಷ್ಟು ಜನರ ಜಿಪ್ ಚೆನ್ನಾಗಿರುತ್ತೆ ಆದರೆ ಕೆಲವೊಮ್ಮೆ ಅದು ಸರಿಯಾಗಿ ಕೂರುತ್ತಿರುವುದಿಲ್ಲ ಇಂತಹ ಸಂದರ್ಭದಲ್ಲಿ ಜಿಪ್ ಅನ್ನು ಟೈಟ್ ಮಾಡಿ ಕೊಳ್ಳಬೇಕು.

ಈ ಸುದ್ದಿ ಓದಿ:- ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!

ಅಂದರೆ ಜಿಪ್ ಪದೇಪದೇ ಹಾಕಿ ತೆಗೆಯುವುದರಿಂದ ಅದು ಲೂಸ್ ಆಗಿರುತ್ತದೆ ಆದ್ದರಿಂದ ಜಿಪ್ ಲೈನರ್ ಅನ್ನು ಒಂದು ಕಟಿಂಗ್ ಪ್ಲೇಯರ್ ಸಹಾಯದಿಂದ ಬಿಗಿ ಮಾಡಬೇಕು. ಹಾಗೂ ಜಿಪ್ ಮಧ್ಯಭಾಗವನ್ನು ಬಿಗಿ ಮಾಡಿಕೊಳ್ಳಬೇಕು. ಆನಂತರ ಒಂದು ಕಡೆಯಿಂದ ನೀವು ಜಿಪ್ ಎಳೆದರೆ ಜಿಪ್ ಸರಿಯಾದ ರೀತಿಯಲ್ಲಿ ಬರುತ್ತದೆ ಹೀಗೆ ಮನೆಯಲ್ಲಿಯೇ ನೀವು ಸುಲಭವಾಗಿ ರೆಡಿ ಮಾಡಿಕೊಳ್ಳುವುದು.

* ಕೆಲವೊಮ್ಮೆ ನಾವು ಯಾವುದಾದರೂ ವ್ಯಾನಿಟಿ ಬ್ಯಾಗ್ ಅಥವಾ ಪರ್ಸ್ ಅನ್ನು ಉಪಯೋಗಿಸದೆ ಹಾಗೆ ಇಟ್ಟರೆ ಅದು ತುಂಬಾ ಬಿಗಿ ಯಾಗಿರುತ್ತದೆ ಅಂತಹ ಸಂದರ್ಭದಲ್ಲಿ ಅದನ್ನು ಹೋಗಲಾಡಿಸುವುದಕ್ಕೆ ಜಿಪ್ ಅನ್ನು ಹಾಕಿ ತೆಗೆದು ಮಾಡಬೇಕು. ಇದರ ಜೊತೆಗೆ ಜಿಪ್ ಹಾಕುವಂತಹ ಜಾಗಕ್ಕೆ ಲಿಪ್ ಬಾಮ್ ಅಥವಾ ವ್ಯಾಸ್ಲಿನ್ ಎಣ್ಣೆಯನ್ನು ಹಚ್ಚಿ ಜಿಪ್ ಅನ್ನು ಹಾಕಿ ತೆಗೆದು ಮಾಡಬೇಕು ಈ ರೀತಿ ಮಾಡುವುದ ರಿಂದ ಸುಲಭವಾಗಿ ಸರಿ ಹೋಗುತ್ತದೆ.

* ಮಿಷಿನ್ ಸಹಾಯದಿಂದ ಹೊಸ ಬ್ಯಾಗ್ ಗಳಿಗೆ ಜಿಪ್ ಹಾಕುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ಜನ ತುಂಬಾ ಕಷ್ಟ ಪಡುತ್ತಿರುತ್ತಾರೆ ಅಂತಹ ಸಂದರ್ಭದಲ್ಲಿ ಒಂದು ಫೋರ್ಕ್ ಸ್ಪೂನ್ ಸಹಾಯದಿಂದ ನೀವು ಸುಲಭವಾಗಿ ಜಿಪ್ ಅನ್ನು ನೀವು ಸುಲಭವಾಗಿ ತೂರಿಸಬಹುದು ಹಾಗಾದರೆ ಅದನ್ನು ಹೇಗೆ ಮಾಡುವುದು ಎಂದು ನೋಡುವುದಾದರೆ.

ಈ ಸುದ್ದಿ ಓದಿ:-ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!

ಮೊದಲು ಒಂದು ಫೋರ್ಕ್ ಸ್ಪೂನ್ ತೆಗೆದು ಕೊಳ್ಳಬೇಕು ಅದರ ಮಧ್ಯ ಭಾಗಕ್ಕೆ ಜಿಪ್ ಅನ್ನು ಹಾಕಿ ಅದರ ಅಕ್ಕ ಪಕ್ಕದ ಸ್ಥಳಗಳಿಗೆ ಜಿಪ್ ಬಟ್ಟೆಗಳನ್ನು ಹಾಕಿ ಮುಂದಕ್ಕೆ ಎಳೆಯಬೇಕು ಈ ರೀತಿ ಮಾಡುವುದ ರಿಂದ ಸುಲಭವಾಗಿ ನೀವು ಜಿಪ್ ಅನ್ನು ತೂರಿಸಬಹುದು. ಇದನ್ನು ಮಾಡುವಾಗ ಒಬ್ಬರ ಸಹಾಯ ಪಡೆದುಕೊಳ್ಳುವುದು ಉತ್ತಮ.

ಹೀಗೆ ಮೇಲೆ ಹೇಳಿದ ಎಷ್ಟು ಮಾಹಿತಿಗಳು ಕೂಡ ಪ್ರತಿಯೊಬ್ಬರಿಗೂ ತುಂಬಾ ಅನುಕೂಲವಾಗುತ್ತದೆ ಕೆಲವೊಂದಷ್ಟು ಜನ ಸಣ್ಣಪುಟ್ಟ ಕೆಲಸಗಳಿಗೂ ಸಹ ಬೇರೆ ಕಡೆ ಹೋಗಿ ಹಣ ಕೊಟ್ಟು ಅದನ್ನು ಸರಿಪಡಿಸಿಕೊಂಡು ಬರುತ್ತಿರುತ್ತಾರೆ. ಆದರೆ ಇವುಗಳನ್ನು ಪ್ರತಿಯೊಬ್ಬರು ತಿಳಿದುಕೊಂಡಿದ್ದರೆ ಸುಲಭವಾಗಿ ನೀವು ನಿಮ್ಮ ಮನೆಯಲ್ಲಿ ಇಂತಹ ಚಿಕ್ಕಪುಟ್ಟ ಕೆಲಸಗಳನ್ನು ಸರಿಪಡಿಸಿ ಕೊಳ್ಳಬಹುದು ಹಾಗೂ ಯಾವುದೇ ರೀತಿಯ ಹಣಕಾಸಿನ ಖರ್ಚು ಸಹ ಬೀಳುವುದಿಲ್ಲ.

ತುಲಾ ರಾಶಿಯವರಿಗೆ ಗುರು ಬಲ ಮುಕ್ತಾಯ.!

 

ತುಲಾ ರಾಶಿಯವರಿಗೆ ಗುರು ಗೋಚಾರ ಫಲ ಎನ್ನುವುದು ಇರು ವಂತದ್ದು. ಮೇ 1ನೇ ತಾರೀಖಿನಿಂದ ಗುರು ಗ್ರಹ ವೃಷಭ ರಾಶಿಗೆ ಸಂಚಾರ ಮಾಡಲಿದ್ದಾನೆ ಹಾಗಾಗಿ ಒಂದು ವರ್ಷಗಳ ಕಾಲ ಗುರು ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಕೃತಿಕಾ ನಕ್ಷತ್ರ ಒಂದನೇ ಪಾದ ಮೇಷ ರಾಶಿಯಿಂದ ಕೃತಿಕಾ ನಕ್ಷತ್ರ ಎರಡನೇ ಪಾದ ವೃಷಭ ರಾಶಿಗೆ ಗುರು ಸಂಚಾರ ಮೇ 1ನೇ ತಾರೀಖಿನವರೆಗೆ ಆಗುತ್ತದೆ.

ಮುಂದಿನ ವರ್ಷ ಅಂದರೆ ಮೇ 2025 ಮೊದಲ ವಾರದ ತನಕ ಗುರು ಮೇಷ ರಾಶಿಯಲ್ಲಿಯೇ ಇರುತ್ತಾನೆ. ಅಲ್ಲಿಗೆ ಈ ವರ್ಷ 2024ನೇ ಇಸವಿ ಇನ್ನು ಮುಂದೆ ಅಂದರೆ ಮೇ 1ನೇ ತಾರೀಖಿನ ಆಚೆಗೆ ತುಲಾ ರಾಶಿಯವರಿಗೆ ಗುರು ಬಲ ಇರುವುದಿಲ್ಲ ಪಂಚಮ ಶನಿ ಹಾಗೆ ಇರುತ್ತದೆ ಆದರೆ ಗುರು ಬಲ ಮಾತ್ರ ಮುಕ್ತಾಯ ವಾಗುತ್ತದೆ.

ಆದ್ದರಿಂದ ಈ ಒಂದು ವಿಷಯ ತುಲಾ ರಾಶಿಯವರಿಗೆ ತುಂಬಾ ದುಃಖದ ವಿಷಯ ಎಂದೇ ಹೇಳಬಹುದು. ಏಕೆಂದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿ ಯಶಸ್ಸನ್ನು ಏಳಿಗೆಯನ್ನು ಕಾಣಬೇಕು ಎಂದರೆ ಅವರಿಗೆ ಗುರುಬಲ ಇರುವುದು ಬಹಳ ಮುಖ್ಯವಾಗಿರುತ್ತದೆ ಆದರೆ ಇವರಿಗೆ ಗುರುಬಲ ಮುಕ್ತಾಯವಾಗುತ್ತಿರುವುದು ಒಂದು ರೀತಿಯ ಸಮಸ್ಯೆಯೇ ಎಂದೇ ಹೇಳಬಹುದು.

ಈ ಸುದ್ದಿ ಓದಿ:- ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!

ಆದರೆ ಗುರುಬಲ ಮುಗಿಯಿತು ನಮಗೆ ಮುಂದೆ ಸಮಸ್ಯೆಗಳು ಎದುರಾಗುತ್ತದೆ ಎಂದು ಚಿಂತಿಸುವ ಅಗತ್ಯವಿರುವುದಿಲ್ಲ ಅದಕ್ಕೆ ಬದಲಾಗಿ ಈ ಒಂದು ಸಂದರ್ಭದಲ್ಲಿ ನಿಮಗೆ ಯಾವುದೆಲ್ಲ ಶುಭ ಸಂದರ್ಭಗಳು ಬರುತ್ತದೆ ನಿಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆಗಳು ಉಂಟಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ ಇದು ನಿಮಗೆ ಒಂದು ರೀತಿಯ ಸಂತೋಷದ ವಿಷಯ ಎಂದೇ ಹೇಳಬಹುದು.

ಇನ್ನು ತುಲಾ ರಾಶಿಯವರಿಗೆ ಗುರುಬಲ ಮುಕ್ತಾಯವಾಯಿತು ಎಂದರೆ ಅಷ್ಟಮ ಶಷ್ಠ್ಯಾಧಿಪತಿ ಅಷ್ಟಮಕ್ಕೆ ಬಂದು ನಿಮ್ಮ ಕುಟುಂಬದ ಧನ ಸ್ಥಾನವನ್ನು ಪೂರ್ಣ ದೃಷ್ಟಿಯಿಂದ ನೋಡಲಿದ್ದಾನೆ. ಹಾಗೂ ನಿಮ್ಮ ಜೀವನದಿಂದ ನಿರ್ಗಮಿಸಿರುವಂತಹ ಬಹಳಷ್ಟು ಜನ ಮತ್ತೆ ನಿಮ್ಮತ್ತ ಬರುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಇದೊಂದು ಸಂತೋಷಕರ ವಿಷಯ ಎಂದೇ ಹೇಳಬಹುದು ಹೇಗೆ ಎಂದರೆ ತುಲಾ ರಾಶಿಯವರು ಯಾವುದೇ ರೀತಿಯ ಕಷ್ಟದ ಸಂದರ್ಭದಲ್ಲಿ ಇದ್ದರೂ ಅವರ ಸ್ನೇಹಿತರು ಬಂಧು ಮಿತ್ರರು ಸಹಾಯಕ್ಕೆ ಬರುತ್ತಾರೆ ಎಂದುಕೊಂಡಿರುತ್ತಾರೆ ಆದರೆ ಯಾವುದಾದರೂ ಒಂದು ಕಾರಣದಿಂದ ಅವರು ಅವರ ಜೀವನದಿಂದ ಆಚೆ ಹೋಗಿರುತ್ತಾರೆ ಆದರೆ ಈಗ ಗುರುವಿನ ಸಂಚಾರದಿಂದ ಅವರ ಬಂಧು ಮಿತ್ರರು ಸ್ನೇಹಿತರು ಆಶ್ಚರ್ಯಕರ ರೀತಿಯಲ್ಲಿ ಮತ್ತೆ ಇವರ ಜೀವನಕ್ಕೆ ಬರುತ್ತಾರೆ.

ಈ ಸುದ್ದಿ ಓದಿ:- ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!

ಇದು ತುಲಾ ರಾಶಿಯವರಿಗೆ ತುಂಬಾ ಶುಭ ವಿಚಾರ ಎಂದೇ ಹೇಳಬಹುದು. ಇನ್ನು ಎರಡನೆಯದಾಗಿ ತುಲಾ ರಾಶಿಯವರಿಗೆ ತಮ್ಮ ಜೀವನದಲ್ಲಿ ಸಾಲ ಮಾಡಿರುವಂತಹ ವಿಷಯವೇ ಬಹಳ ದೊಡ್ಡ ಸಮಸ್ಯೆಯಾಗಿರು ತ್ತದೆ. ಆದರೆ ಇವರು ಈಗ ಮಾಡಿರುವಂತಹ ಸಾಲವನ್ನು ತೀರಿಸುವುದಕ್ಕೆ ಮತ್ತೆ ಇವರಿಗೆ ಎಷ್ಟೇ ಕಷ್ಟ ಇದ್ದರೂ ಕೂಡ ಇವರಿಗೆ ಮತ್ತೆ ಸಾಲ ಸೌಲಭ್ಯ ಸಿಗುವ ಸಾಧ್ಯತೆ ಇರುತ್ತದೆ ಇದು ಒಂದು ರೀತಿಯ ಒಳ್ಳೆಯದು ಹೌದು ಕೆಟ್ಟದ್ದು ಹೌದು.

ಅವರು ಮರಳಿ ಪಡೆದಂತಹ ಸಾಲದಿಂದ ಹಿಂದಿನ ಸಾಲವನ್ನು ತೀರಿಸಬಹುದು ಅಥವಾ ಮತ್ತೆ ಇದನ್ನು ಕೆಲವೊಂದು ಬೇರೆ ಕೆಲಸ ಕಾರ್ಯಗಳಿಗೆ ಖರ್ಚು ಮಾಡುವುದರ ಮೂಲಕ ಹಣವನ್ನು ಖರ್ಚು ಮಾಡಬಹುದು ಒಟ್ಟಾರೆಯಾಗಿ ಇವರಿಗೆ ಎಷ್ಟೇ ಸಾಲ ಇದ್ದರೂ ಮತ್ತೆ ಸಾಲ ಸಿಗುವ ಅವಕಾಶಗಳು ಗುರುವಿನ ಸಂಚಾರದಿಂದ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಒಂದೇ ವಾರದಲ್ಲಿ ಮನೆ ಕಟ್ಟಿದ್ವಿ ಕಾರು ತಗೊಂಡ್ವಿ, ಏನೇ ಅಂದುಕೊಂಡರೂ ಈಡೇರುತ್ತೆ ಇಲ್ಲಿ.!

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕಷ್ಟ ಎನ್ನುವುದು ಇದ್ದೇ ಇರುತ್ತದೆ ಹಾಗೆಂದ ಮಾತ್ರಕ್ಕೆ ಕಷ್ಟವನ್ನು ನಾವು ದೂರ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂತಲ್ಲ ಪ್ರತಿಯೊಬ್ಬರನ್ನು ಸಹ ಪರೀಕ್ಷಿಸುವುದಕ್ಕೆ ದೇವರು ಒಂದಲ್ಲ ಒಂದು ಸನ್ನಿವೇಶವನ್ನು ಅವನಿಗೆ ಕೊಡುತ್ತಾರೆ. ಆ ಒಂದು ಸಂದರ್ಭದಲ್ಲಿ ಆ ವ್ಯಕ್ತಿ ಹೇಗೆ ನಡೆದುಕೊಳ್ಳುತ್ತಾನೆ ಆ ಸಂದರ್ಭದಲ್ಲಿ ದೇವರನ್ನು ಎಷ್ಟು ನೆನಪಿಸಿಕೊಳ್ಳುತ್ತಾನೆ ಎನ್ನುವುದನ್ನು ಪರೀಕ್ಷಿಸುವು ದಕ್ಕೆ ಈ ರೀತಿಯ ಕೆಲವು ಸನ್ನಿವೇಶಗಳನ್ನು ದೇವರು ನಮ್ಮ ಮುಂದೆ ತರುತ್ತಾನೆ.

ಆದರೆ ಕೆಲವೊಂದಷ್ಟು ಜನ ಕಷ್ಟದ ಪರಿಸ್ಥಿತಿ ಬಂದ ತಕ್ಷಣ ದೇವರನ್ನು ಬಯ್ಯುತ್ತಾನೆ ಆದರೆ ಯಾವುದೇ ಕಾರಣಕ್ಕೂ ಕೂಡ ನಾವು ಆ ರೀತಿಯ ತಪ್ಪನ್ನು ಮಾಡಬಾರದು. ಬದಲಿಗೆ ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಸಂದರ್ಭಗಳನ್ನು ಖುಷಿಯ ಸಂದರ್ಭದಲ್ಲಿ ಎರಡನ್ನು ಕೂಡ ಸಮಾನ ವಾಗಿ ತೆಗೆದುಕೊಳ್ಳಬೇಕು. ಆಗ ಮಾತ್ರ ನಾವು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ಈ ಸುದ್ದಿ ಓದಿ:- ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!

ಖುಷಿ ಬಂದಾಗ ಹಿಗ್ಗಬಾರದು ದುಃಖ ಬಂದಾಗ ಕುಗ್ಗಬಾರದು ಎಂತದ್ದೇ ಸಂದರ್ಭವನ್ನು ಎದುರಿಸುವಂತಹ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕು. ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಎದುರಾಗುವಂಥ ಕಷ್ಟ ದುಃಖಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ನಾವು ದೇವರ ಮೊರೆ ಹೋಗುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ದೇವಿಯ ದೇವಸ್ಥಾನ ಬಹಳ ಅಚ್ಚರಿಯನ್ನು ಉಂಟು ಮಾಡುತ್ತಿರುವಂತಹ ದೇವಸ್ಥಾನವಾಗಿದೆ ಎಂದೇ ಹೇಳಬಹುದು. ಈ ದೇವಸ್ಥಾನಕ್ಕೆ ಬಂದು ನಾಲ್ಕು ವಾರ ಪೂಜೆ ಮಾಡಿ ಹರಕೆ ಹೊತ್ತು ಹೋದರೆ ಸಾಕು ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ಸಹ ಸುಸೂತ್ರವಾಗಿ ನಡೆಯುತ್ತದೆ.

ಯಾವುದೇ ಹಣಕಾಸಿನ ಸಮಸ್ಯೆಗಳಾಗಿರಬಹುದು, ನಿಮ್ಮ ಭೂಮಿಯ ವಿಚಾರವಾಗಿ ಯಾವುದಾದರೂ ತೊಂದರೆ ಎದುರಾಗುತ್ತಿದ್ದರೆ ಮನೆ ಕಟ್ಟುವುದಕ್ಕೆ ವಿಳಂಬ ಉಂಟಾಗುತ್ತಿದ್ದರೆ, ಮಕ್ಕಳಾಗದೆ ಸಮಸ್ಯೆ ಅನುಭವಿಸುತ್ತಿರುವವರಿಗೆ ಪ್ರತಿಯೊಂದು ಸಮಸ್ಯೆಗೂ ಸಹ ನೀವು ಇಲ್ಲಿ ದೇವಿಯಿಂದ ವರವನ್ನು ಪಡೆಯಬಹುದಾಗಿದೆ.

ಈ ಸುದ್ದಿ ಓದಿ:-ಕುಕ್ಕರ್ ನಿಂದ ಗಾಳಿ ಅಥವಾ ನೀರು ಲೀಕೇಜ್‌ ತಡೆಯಲು ಟಿಪ್ಸ್….||

ಇಂತಹ ವರಗಳನ್ನು ಪಡೆದಿರುವಂತಹ ಎಷ್ಟೋ ಉದಾಹರಣೆಗಳನ್ನು ನಾವು ಈ ದೇವಿಯ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಈ ದೇವಸ್ಥಾನಕ್ಕೆ ನಾಲ್ಕು ಭಾನುವಾರ ಬಂದು ಹರಕೆಯನ್ನು ಹೊತ್ತು ಹೋಗಬೇಕು ಅಲ್ಲಿ ತೆಂಗಿನ ಕಾಯಿಯನ್ನು ಕಟ್ಟಿ ಹರಕೆಯನ್ನು ಮಾಡಿ ಬಂದರೆ ಸಾಕು ನಿಮ್ಮ ಹರಕೆ ನಾಲ್ಕು ವಾರ ಮುಗಿಯುವಷ್ಟರಲ್ಲಿ ಈಡೇರುತ್ತದೆ.

ಅಷ್ಟಕ್ಕೂ ಈ ಚಮತ್ಕಾರಿ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಿರುವಂತಹ ದೇವಿ ಯಾರು ಈ ದೇವಸ್ಥಾನ ಇರುವುದಾದರೂ ಎಲ್ಲಿ ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ದೇವಸ್ಥಾನದ ವಿಳಾಸ :- ಪ್ರಪಂಚದ ಅತ್ಯಂತ ದೊಡ್ಡಪಂಚಲೋಹದ 108 ಅಡಿ ಎತ್ತರವಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹ. ಚನ್ನಪಟ್ಟಣ ಹತ್ತಿರ ಇರುವ ಗೌಡಗೆರೆಯಲ್ಲಿ ಈ ಒಂದು ದೇವಿಯ ದೇವಸ್ಥಾನ ಇದೆ. ಈ ದೇವಸ್ಥಾನದ ಹೆಸರು ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರ.

ಈ ಸುದ್ದಿ ಓದಿ:-ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

ಹಾಗಾಗಿ ಯಾರೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೋ ಅವರು ಈ ದೇವಿಯ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳನ್ನು ದೇವಿಯ ಮುಂದೆ ಹೇಳಿಕೊಂಡು ಹರಕೆಯನ್ನು ಮಾಡಿ ಬನ್ನಿ. ಈ ರೀತಿ ಮಾಡುವು ದರಿಂದ ನಿಮ್ಮ ಜೀವನದಲ್ಲಿ ಎದುರಾಗಿರುವಂತಹ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ತಪ್ಪದೆ ನಾಲ್ಕು ಭಾನುವಾರ ಹೋಗುವುದ ರಿಂದ ನಿಮ್ಮ ಕಷ್ಟಗಳೆಲ್ಲವೂ ದೂರವಾಗುತ್ತಾ ಹೋಗುತ್ತದೆ. ಅದರಲ್ಲೂ ಬಹಳ ವಿಶೇಷವಾಗಿ ಈ ದೇವಸ್ಥಾನದಲ್ಲಿ ಬಸಪ್ಪನಿಂದ ಆಶೀರ್ವಾದವನ್ನು ಪಡೆಯುವುದೇ ಒಂದು ಅಚ್ಚರಿ ವಿಷಯವಾಗಿದೆ.

ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!

 

ಈಗ ನಾವು ಹೇಳುತ್ತಿರುವಂತಹ ಈ ಒಂದು ಆಂಜನೇಯ ಸ್ವಾಮಿಯ ದೇವಸ್ಥಾನ ಬಹಳ ಅದ್ಭುತವಾದಂತಹ ದೇವಸ್ಥಾನವಾಗಿದೆ ಎಂದೇ ಹೇಳಬಹುದು. ಈ ಒಂದು ದೇವಸ್ಥಾನದಲ್ಲಿ ಬಹಳ ಅಚ್ಚರಿಯಾದಂತಹ ಘಟನೆಗಳೇ ನಡೆಯುತ್ತದೆ ಎಷ್ಟೋ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಈ ದೇವಸ್ಥಾನಕ್ಕೆ ಬರುತ್ತಾರೆ.

ಇಲ್ಲಿಯ ಭಕ್ತಾದಿಗಳು ಆಂಜನೇಯ ಸ್ವಾಮಿಯನ್ನು ಅಷ್ಟು ಭಕ್ತಿಯಿಂದ ಪೂಜಿಸುತ್ತಾರೆ ಹಾಗೂ ಅವರು ಎಂತದ್ದೇ ಕಷ್ಟ ಎಂದು ಬಂದರೂ ಸಾಕು ಆಂಜನೇಯನ ಹೆಸರನ್ನು ಬರೆಯುವುದರಿಂದ ತಮ್ಮ ಕಷ್ಟಗಳನ್ನು ಸುಲಭವಾಗಿ ಗುಣಪಡಿಸಿಕೊಂಡಿದ್ದಾರೆ ಎಂದು ಈ ಒಂದು ದೇವಸ್ಥಾನದ ಮೂಲ ಅರ್ಚಕರು ಹೇಳುತ್ತಾರೆ.

ಈ ಸುದ್ದಿ ಓದಿ:- ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!

ಯಾವುದೇ ಎಂತದ್ದೇ ಸಮಸ್ಯೆ ಇದ್ದರೂ ಈ ದೇವಸ್ಥಾನಕ್ಕೆ ಭೇಟಿ ಕೊಡುವುದರ ಮೂಲಕ ಭಕ್ತರು ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಸೂರ್ಯ ಮತ್ತು ಆಂಜನೇಯ ಎರಡು ಇರುವಂತಹ ಏಕೈಕ ದೇವಸ್ಥಾನ ಇದಾಗಿದೆ ಎಂದೇ ಹೇಳಬಹುದು. ಬೇರೆಲ್ಲೂ ಸಹ ನೀವು ಇಂತಹ ವಿಶೇಷವಾದಂತಹ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡಿರುವುದಕ್ಕೆ ಸಾಧ್ಯವಿಲ್ಲ.

ಹಾಗಾದರೆ ಈ ಒಂದು ಅದ್ಭುತವನ್ನು ಸೃಷ್ಟಿ ಮಾಡುತ್ತಿರುವಂತಹ ಈ ಒಂದು ಆಂಜನೇಯ ಸ್ವಾಮಿ ದೇವಸ್ಥಾನ ಇರುವುದಾದರೂ ಎಲ್ಲಿ, ಈ ಒಂದು ದೇವಸ್ಥಾನಕ್ಕೆ ನಾವು ಹೋಗಬೇಕು ಎಂದರೆ ಯಾವ ವಿಶೇಷವಾದಂತಹ ದಿನಗಳಲ್ಲಿ ಹೋಗಬೇಕು ಹಾಗೂ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ನಾವು ಇಲ್ಲಿ ದೇವರ ವಿಶೇಷವಾದಂತಹ ಆಶೀರ್ವಾದವನ್ನು ಪಡೆಯಬೇಕು ಎಂದು ಈ ಕೆಳಗೆ ತಿಳಿಯೋಣ.

ಮೊದಲೇ ಹೇಳಿದಂತೆ ಆಂಜನೇಯನ ಗುರು ಸೂರ್ಯ ಹಾಗಾಗಿ ಗುರು ಶಿಷ್ಯರು ಇಬ್ಬರು ಕೂಡ ಒಟ್ಟಿಗೆ ಇಲ್ಲಿ ನೆಲೆಸಿರುವಂಥದ್ದು ಬಹಳ ವಿಶೇಷ. ಹಾಗೂ ಇಲ್ಲಿ ಆಂಜನೇಯ ಸ್ವಾಮಿ ದಕ್ಷಿಣಾಭಿಮುಖವಾಗಿ ಇದ್ದಾರೆ. ಏಕೆ ಎಂದರೆ ಆಂಜನೇಯ ಸ್ವಾಮಿ ತಾಯಿ ಸೀತಾಮಾತೆಯನ್ನು ಹುಡುಕಿಕೊಂಡು ಹೋದಂತಹ ದಿಕ್ಕು ದಕ್ಷಿಣ ದಿಕ್ಕು ಹಾಗಾಗಿ ಈ ದಿಕ್ಕಿನಲ್ಲಿ ಇರುವಂತಹ ಆಂಜನೇಯ ಸ್ವಾಮಿ ದೇವಸ್ಥಾನ ಇದೆ ಮೊದಲು ಹಾಗಾಗಿ ಈ ಒಂದು ದೇವಸ್ಥಾನ ಬಹಳ ವಿಶೇಷವಾಗಿದೆ.

ಈ ಸುದ್ದಿ ಓದಿ:- ಕುಕ್ಕರ್ ನಿಂದ ಗಾಳಿ ಅಥವಾ ನೀರು ಲೀಕೇಜ್‌ ತಡೆಯಲು ಟಿಪ್ಸ್….||

ಇದರ ಜೊತೆ ಆಂಜನೇಯ ತನ್ನ ಗುರುಗಳಾಗಿರುವಂತಹ ಸೂರ್ಯನನ್ನು ಕೈಮುಗಿ ಯುತ್ತಾ ಇರುವಂತಹ ವಿಶೇಷವಾದಂತಹ ವಿಗ್ರಹ ಇಲ್ಲಿ ಇರುವುದರಿಂದ ಈ ಒಂದು ಸ್ಥಳಕ್ಕೆ ಭಕ್ತಾದಿಗಳು ಬಂದು ದೇವರ ಆಶೀರ್ವಾದವನ್ನು ಪಡೆಯುವುದರಿಂದ ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ಸಹ ಪಡೆದು ಕೊಳ್ಳುತ್ತಿದ್ದಾರೆ ಎಂದೇ ಇಲ್ಲಿಯ ಅರ್ಚಕರು ಹೇಳುತ್ತಾರೆ.

ಯಾವುದೇ ಸಮಸ್ಯೆ ಇರಲಿ ಹಣಕಾಸಿನ ಸಮಸ್ಯೆ ಇರಲಿ, ತಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ಇಲ್ಲದೆ ಇರುವುದು ಮದುವೆಯಾಗಿ 10 ವರ್ಷ 15 ವರ್ಷ ಕಳೆದರೂ ಮಕ್ಕಳಾಗದೆ ಇರು ವಂತವರು, ತಮ್ಮ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ತಮ್ಮ ಇನ್ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅವುಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬಂತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.

ಈ ಒಂದು ದೇವಸ್ಥಾನದಲ್ಲಿ ಒಂದು ವಿಶೇಷವಾದಂತಹ ಮಂತ್ರವನ್ನು 48 ಬಾರಿ ಬರೆದು ಆ ಒಂದು ಹಾಳೆಯ ಹಿಂಭಾಗದಲ್ಲಿ ನಿಮ್ಮ ಹೆಸರು ನಿಮ್ಮ ನಕ್ಷತ್ರ ನಿಮ್ಮ ಸಮಸ್ಯೆ ಎಲ್ಲವನ್ನು ಬರೆದು ನನ್ನ ಸಮಸ್ಯೆ ದೂರವಾಗಬೇಕು ಎಂದು ಹೇಳಿ ಸೂರ್ಯಾಂಜನೇಯ ನಮಃ ಮಂತ್ರವನ್ನು 48 ಬಾರಿ ಬರೆದು ಅದನ್ನು ದೇವಸ್ಥಾನದ ಗೋಲಕಕ್ಕೆ ಹಾಕಬೇಕು.

ಈ ಸುದ್ದಿ ಓದಿ:- ಊಟ ಆದಮೇಲೆ ಕೂತಲ್ಲೆ ಈ ತರ ಮಾಡಿದ್ರೆ ಜೀವನದಲ್ಲಿ ಎಂದಿಗೂ ಶುಗರ್ ಬರಲ್ಲ ತೂಕ ಬೊಜ್ಜು ನಿಮ್ಮ ಹತ್ತಿರ ಬರಲ್ಲ.!

ಹೀಗೆ ಹಾಕಿದ ಸ್ವಲ್ಪ ದಿನದಲ್ಲಿಯೇ ಅವರಿಗೆ ತಮ್ಮ ಸಮಸ್ಯೆ ಬಗೆಹರಿದು ಅದ್ಭುತವಾದಂತಹ ಯಶಸ್ಸನ್ನು ಕಾಣುತ್ತಿದ್ದಾರೆ. ಇಲ್ಲಿ ಪ್ರತಿಯೊಬ್ಬರ ಹರಕೆ ಸಂಪೂರ್ಣವಾದ ಮೇಲೆ ತಮ್ಮ ಕೈಲಾದಷ್ಟು ಅನ್ನ ಸೇವೆಯನ್ನು ಮಾಡುವುದು ಇಲ್ಲಿನ ಪದ್ಧತಿ. ಅಷ್ಟಕ್ಕೂ ಈ ದೇವಸ್ಥಾನ ಇರುವುದು ಎಲ್ಲಿ ಎಂದು ನೋಡುವುದಾದರೆ. ಕೊರಟಗೆರೆ ತಾಲೂಕು, ತುಮಕೂರು ಜಿಲ್ಲೆ, ಸೂರ್ಯಪುರ ಎಂಬ ಗ್ರಾಮ.

ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!

 

ನಾವೆಲ್ಲರೂ ಕೂಡ ಐಸ್ ಕ್ರೀಮ್ ಮಾಡುವುದಕ್ಕೆ ಹಲವಾರು ರೀತಿಯ ಪದಾರ್ಥಗಳನ್ನು ಉಪಯೋಗಿಸಿ ಐಸ್ ಕ್ರೀಮ್ ಮಾಡುತ್ತೇವೆ ಆದರೆ ಈ ದಿನ ಎರಡು ಕಪ್ ಹಾಲು ಇದ್ದರೆ ಸಾಕು. ನೀವು ಸುಲಭವಾಗಿ ಐಸ್ ಕ್ರೀಮ್ ಅನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಬಹುದು.

ಅದೇ ರೀತಿಯಾಗಿ ಯಾವುದೇ ಐಸ್ ಕ್ರೀಮ್ ಮೋಲ್ಡ್ ಇಲ್ಲದೆಯೇ ಬಾಳೆ ಎಲೆಯನ್ನು ಉಪಯೋಗಿಸುವುದರ ಮೂಲಕ ಆರೋಗ್ಯಕರವಾದ ರುಚಿಯಾದಂತಹ ಚಾಕೋ ಬಾರ್ ಐಸ್ ಕ್ರೀಮ್ ಅನ್ನು ನೀವು ನಿಮ್ಮ ಮನೆಯಲ್ಲಿ ತಯಾರಿಸಬಹುದಾಗಿದೆ. ಇದಕ್ಕೆ ಬೇಕಾಗಿರುವುದು ಕೇವಲ ಎರಡು ಕಪ್ ಹಾಲು ಅಷ್ಟೇ ಯಾವುದೇ ರೀತಿಯ ಫುಡ್ ಕಲರ್ ಯಾವುದು ಇದಕ್ಕೆ ಅಗತ್ಯವಿರುವುದಿಲ್ಲ.

ಹಾಗಾದರೆ ಈ ಚಾಕೋ ಬಾರ್ ಐಸ್ ಕ್ರೀಮ್ ಅನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಯಾವ ವಿಧಾನ ಅನುಸರಿಸಿ ಐಸ್ ಕ್ರೀಮ್ ತಯಾರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಒಂದು ನಿಂಬೆಹಣ್ಣು ಮತ್ತೆ ಕೇವಲ 3 ಸಾಮಗ್ರಿಯಲ್ಲಿ ಸುಲಭವಾಗಿ ಐಸ್ ಕ್ಯಾಂಡಿ ಮಾಡಿ.! ಈ ಬೇಸಿಗೆಗೆ ಮನೆಯಲ್ಲೇ ಮಾಡಿ ಆರೋಗ್ಯಕರ ಐಸ್ ಕ್ರೀಮ್

ಈ ಕೋನ್ ಐಸ್ ಕ್ರೀಮ್ ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳನ್ನು ನೋಡುವುದಾದರೆ.
• ಬಾಳೆ ಎಲೆ
• ಅರ್ಧ ಲೀಟರ್ ಹಾಲು
• ಸಕ್ಕರೆ
• ಎರಡು ಚಮಚ ಹಾಲು ಪೌಡರ್
• ಎರಡು ಚಮಚ ಕಾರ್ನ್ ಫ್ಲೋರ್
• ಚಾಕ್ಲೆಟ್

ಮೊದಲನೆಯದಾಗಿ ಇದನ್ನು ಮಾಡುವುದಕ್ಕೆ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಯೋಣ.
* ಮೊದಲು ಶುದ್ಧವಾದoತಹ ಚೆನ್ನಾಗಿರುವಂತಹ ಬಾಳೆ ಎಲೆಯನ್ನು ತೆಗೆದುಕೊಳ್ಳಬೇಕು ಆನಂತರ ಅದನ್ನು ಸ್ಟವ್ ಮೇಲೆ ಸ್ವಲ್ಪ ಮಟ್ಟಿಗೆ ಬಿಸಿ ಮಾಡಬೇಕು ಬಾಳೆ ಎಲೆ ತನ್ನ ಬಣ್ಣವನ್ನು ಬದಲಿಸುವ ತನಕ ಅದನ್ನು ಸ್ವಲ್ಪ ಮಟ್ಟಿಗೆ ಬಿಸಿ ಮಾಡಿ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಬಾಳೆಎಲೆ ತುಂಬಾನೇ ಮೃದುವಾಗುತ್ತದೆ ಹಾಗೂ ಅದನ್ನು ನೀವು ಹೇಗೆ ಮಡಚಿದರೂ ಕೂಡ ಅದು ಹರಿಯುವುದಿಲ್ಲ.

* ಆನಂತರ ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು ಆನಂತರ ಅದನ್ನು ಕೊನ್ ಐಸ್ ಕ್ರೀಮ್ ಹೇಗೆ ಮಾಡುತ್ತೇವೋ ಆ ಒಂದು ಅಳತೆಯಲ್ಲಿ ಬಾಳೆಎಲೆಯನ್ನು ಕತ್ತರಿಸಿ ಇಟ್ಟುಕೊಳ್ಳಬೇಕು.
* ಆನಂತರ ಬಾಳೆ ಎಲೆಯನ್ನು ಕೋನ್ ರೀತಿ ಮಡಚಿ ಅದನ್ನು ಬಿಗಿಯಾಗಿ ಇರುವಂತೆ ಇಡಲು ಟೇಪ್ ಸಹಾಯದಿಂದ ಅದನ್ನು ಬಿಗಿಯಾಗಿ ಹಾಕಬೇಕು ಈ ರೀತಿ ಎಲ್ಲ ಬಾಳೆ ಎಲೆಯನ್ನು ಮಾಡಿಟ್ಟುಕೊಳ್ಳಬೇಕು.

ಈ ಸುದ್ದಿ ಓದಿ:-ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

ಮಾಡುವ ವಿಧಾನ :- ಮೊದಲು ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನಷ್ಟು ಹಾಲನ್ನು ಹಾಕಿ ಬಿಸಿ ಮಾಡಲು ಬಿಡಬೇಕು ಆನಂತರ ಅದಕ್ಕೆ ಸಕ್ಕರೆಯನ್ನು ಹಾಕಿ ಸಂಪೂರ್ಣವಾಗಿ ಕರಗಿಸಿಕೊಳ್ಳಬೇಕು ಆನಂತರ ಆ ಹಾಲಿಗೆ ಎರಡು ಚಮಚ ಹಾಲಿನ ಪುಡಿಯನ್ನು ಹಾಕಿ ಗಂಟು ಇಲ್ಲದ ರೀತಿ ಅದನ್ನು ಮಿಶ್ರಣ ಮಾಡಿಕೊಳ್ಳಬೇಕು.

ನಂತರ ಕೊನೆಯಲ್ಲಿ ಎರಡು ಚಮಚ ಕಾರ್ನ್ ಫ್ಲೋರ್ ಗೆ ಸ್ವಲ್ಪ ಹಾಲನ್ನು ಹಾಕಿ ಅದನ್ನು ಸಹ ಚೆನ್ನಾಗಿ ಮಿಶ್ರಣ ಮಾಡಿ ಹಾಲಿನ ಜೊತೆ ಹಾಕಿ ಅದನ್ನು ಮಿಶ್ರಣ ಮಾಡಿಕೊಳ್ಳಬೇಕು ಈ ರೀತಿ ಹಾಕಿದಮೇಲೆ ಹಾಲು ಸ್ವಲ್ಪ ಪ್ರಮಾಣವಾಗಿ ಗಟ್ಟಿಯಾಗಲು ಪ್ರಾರಂಭಿಸುತ್ತದೆ ಆನಂತರ ಅದನ್ನು ಸಂಪೂರ್ಣವಾಗಿ ಆರಲು ಬಿಡಬೇಕು.

ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಬಿಸಿ ಮಾಡಲು ಇಡಬೇಕು ಆನಂತರ ಅದರ ಮೇಲೆ ಒಂದು ಚಿಕ್ಕ ಬೌಲ್ ಇಟ್ಟು ಅದರ ಒಳಗಡೆ ಚಾಕಲೇಟ್ ಹಾಕಿ ಒಂದು ಚಮಚ ಸೂರ್ಯಕಾಂತಿ ಎಣ್ಣೆಯನ್ನು ಹಾಕಿ ಅದನ್ನು ಕರಗಿಸಿಕೊಳ್ಳಬೇಕು.

ನಂತರ ಕೋನ್ ರೀತಿ ತಯಾರಿಸಿದಂತಹ ಬಾಳೆ ಎಲೆಯ ಒಳಗಿನ ಭಾಗಕ್ಕೆ ಅದನ್ನು ಹಾಕಿ ಫ್ರಿಡ್ಜ್ ನಲ್ಲಿ ಐದು ನಿಮಿಷ ಹಾಗೆ ಬಿಟ್ಟರೆ ಅದು ಗಟ್ಟಿಯಾಗುತ್ತದೆ ಆನಂತರ ಅದರ ಒಳಗಡೆ ಮೇಲೆ ತಯಾರಿಸಿದಂತಹ ಹಾಲಿನ ಮಿಶ್ರಣ ಅದನ್ನು ಆ ಒಂದು ಬಾಳೆ ಎಲೆಯ ಕೋನ್ ಒಳಗಡೆ ಹಾಕಿ ಐಸ್ ಕ್ರೀಮ್ ಸ್ಟಿಕ್ ಅನ್ನು ಮಧ್ಯಕ್ಕೆ ಇಟ್ಟು ಫ್ರಿಡ್ಜ್ ನಲ್ಲಿ 8 ರಿಂದ 10 ಗಂಟೆಗಳ ತನಕ ಬಿಟ್ಟರೆ ನಿಮಗೆ ಚಾಕೋ ಬಾರ್ ಕೊನ್ ಐಸ್ ಕ್ರೀಮ್ ತಯಾರಾಗುತ್ತದೆ.

ಕುಕ್ಕರ್ ನಿಂದ ಗಾಳಿ ಅಥವಾ ನೀರು ಲೀಕೇಜ್‌ ತಡೆಯಲು ಟಿಪ್ಸ್….||

 

ಮನೆಯಲ್ಲಿರುವಂತಹ ಮಹಿಳೆಯರು ಕೆಲವೊಂದಷ್ಟು ಅಡುಗೆಮನೆಯ ಟಿಪ್ಸ್ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಕುಕ್ಕರ್ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳನ್ನು ಹಾಗೂ ಕುಕ್ಕರನ್ನು ಬಳಸುವಂತಹ ಸಂದರ್ಭದಲ್ಲಿ ಮಹಿಳೆಯರು ಯಾವುದೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಂಡಿರಬೇಕು ಎನ್ನುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ.

ಇಲ್ಲವಾದರೆ ಹಲವಾರು ತೊಂದರೆಗಳು ಉಂಟಾಗುತ್ತದೆ ಆದ್ದರಿಂದ ಮಹಿಳೆಯರು ಮನೆಯಲ್ಲಿ ಕುಕ್ಕರ್ ಬಳಸುವಂತಹ ಸಂದರ್ಭದಲ್ಲಿ ಯಾವ ಕೆಲವು ವಿಷಯಗಳನ್ನು ತಿಳಿದು ಕೊಂಡಿರಬೇಕು ಇಲ್ಲವಾದರೆ ಅದು ನಮಗೆ ಹೇಗೆ ತೊಂದರೆಯನ್ನು ಉಂಟುಮಾಡುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಅದಕ್ಕೂ ಮೊದಲು ಕುಕ್ಕರ್ ಬಳಸುವ ಮುಂಚೆ ನಾವು ಯಾವ ರೀತಿಯ ವಿಷಯ ತಿಳಿದುಕೊಳ್ಳಬೇಕು ಎಂದು ನೋಡುವುದಾದರೆ. ಮೊದಲನೆಯದಾಗಿ ಕುಕ್ಕರ್ ಉಪಯೋಗಿಸುವ ಮುಂಚೆ ಕುಕ್ಕರ್ ಹಾಳಾಗಿಲ್ಲವ ಚೆನ್ನಾಗಿದೆಯಾ ಎನ್ನುವುದನ್ನು ತಿಳಿದುಕೊಳ್ಳಬೇಕು ಹಾಗೂ ಅದರಲ್ಲಿ ಇರುವಂತಹ ರಬ್ಬರ್ ವಿಷಲ್ ಸರಿಯಾಗಿದೆಯಾ ಎನ್ನುವುದನ್ನು ತಿಳಿದುಕೊಂಡು.

ಈ ಸುದ್ದಿ ಓದಿ:-ಊಟ ಆದಮೇಲೆ ಕೂತಲ್ಲೆ ಈ ತರ ಮಾಡಿದ್ರೆ ಜೀವನದಲ್ಲಿ ಎಂದಿಗೂ ಶುಗರ್ ಬರಲ್ಲ ತೂಕ ಬೊಜ್ಜು ನಿಮ್ಮ ಹತ್ತಿರ ಬರಲ್ಲ.!

ಆನಂತರ ಬಳಕೆ ಮಾಡುವುದು ಸೂಕ್ತ ಇಲ್ಲವಾದರೆ ಅದು ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಕುಕ್ಕರ್ ಬಳಸುವ ಮುಂಚೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾ ದಂತಹ 25 ಮುನ್ನೆಚ್ಚರಿಕೆ ಕ್ರಮಗಳು ಏನು ಎನ್ನುವುದನ್ನು ಈ ದಿನ ತಿಳಿಯೋಣ.

* ಮೊದಲನೆಯದಾಗಿ ಪ್ರತಿಯೊಬ್ಬರೂ ಕುಕ್ಕರ್ ಖರೀದಿ ಮಾಡುವ ಮೊದಲು ಐ ಎಸ್ ಸರ್ಟಿಫೈಡ್ ಆಗಿದೆಯಾ ಎನ್ನುವುದನ್ನು ತಿಳಿದುಕೊಂಡು ಆನಂತರವೇ ಆ ಕುಕ್ಕರ್ ಖರೀದಿಸುವುದು ಉತ್ತಮ. ಏಕೆಂದರೆ ಅದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂಬ ಅರ್ಥ ಅದಾಗಿರುತ್ತದೆ. ಹಾಗೂ ಇದು ಒಳ್ಳೆಯ ಕುಕ್ಕರ್ ಆಗಿರುತ್ತದೆ.

* ಎರಡನೆಯದಾಗಿ ನೀವು ಕುಕ್ಕರ್ ಉಪಯೋಗಿಸುವ ಮುಂಚೆ ಅದರ ಹಿಡಿಕೆಗಳು ಲೂಸ್ ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಅಡುಗೆ ಮಾಡುವಂತಹ ಸಂದರ್ಭದಲ್ಲಿ ನೀವು ಅದನ್ನು ಹಿಡಿದು ಕೆಳಗೆ ಇಡುವಂತಹ ಸಂದರ್ಭದಲ್ಲಿ ಮೇಲೆ ಇಡುವಂತಹ ಸಂದರ್ಭದಲ್ಲಿ ಅದು ಮುರಿದುಹೋಗುವ ಸಾಧ್ಯತೆ ಇರುತ್ತದೆ.

ಈ ಸುದ್ದಿ ಓದಿ:-ಒಂದು ನಿಂಬೆಹಣ್ಣು ಮತ್ತೆ ಕೇವಲ 3 ಸಾಮಗ್ರಿಯಲ್ಲಿ ಸುಲಭವಾಗಿ ಐಸ್ ಕ್ಯಾಂಡಿ ಮಾಡಿ.! ಈ ಬೇಸಿಗೆಗೆ ಮನೆಯಲ್ಲೇ ಮಾಡಿ ಆರೋಗ್ಯಕರ ಐಸ್ ಕ್ರೀಮ್

ಇದರಿಂದ ನಿಮಗೆ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಅದನ್ನು ಸರಿಪಡಿಸಿ ಅದನ್ನು ಬಿಸಿ ಮಾಡಿ ಆನಂತರ ಉಪಯೋಗಿಸುವುದು ಉತ್ತಮ. ನೀವು ಕುಕ್ಕರ್ ನಲ್ಲಿ ನೇರವಾಗಿ ಅನ್ನ ಸಾಂಬಾರ್ ಅಥವಾ ಇನ್ಯಾವುದೇ ಪದಾರ್ಥ ತಯಾರಿಸುತ್ತಿದ್ದರು ಅದರಲ್ಲಿ ಹಾಕುವಂತಹ ನೀರಿನ ಪ್ರಮಾಣ ಆ ಕುಕ್ಕರ್ ಒಳಗಡೆ ಇರುವಂತಹ ಎರಡು ನಟ್ ಕೆಳಗಡೆ ಇರಬೇಕು ಬದಲಿಗೆ ಆ ನಟ್ ಮೇಲೆ ನೀರು ಇದ್ದರೆ ಅದು ಅಪಾಯಕಾರಿ.

ಈ ರೀತಿ ನೀವು ನೀರನ್ನು ಹಾಕಿ ಇಟ್ಟರೆ ಕುಕ್ಕರ್ ಬ್ಲಾಸ್ಟ್ ಆಗುವ ಸಂಭವ ಇರುತ್ತದೆ ಹಾಗೂ ನೀವು ಇಟ್ಟಂತಹ ಕುಕ್ಕರ್ ನಲ್ಲಿ ನೀರು ಆಚೆ ಸೋರುತ್ತದೆ. ನೀವು ಎರಡು ಮೂರು ಲೀಟರ್ ಕುಕ್ಕರ್ ಅನ್ನು ದೊಡ್ಡ ಉರಿ ಇರುವಂತಹ ಬರ್ನಲ್ ನಲ್ಲಿ ಇಡಬಾರದು ಹಾಗೇನಾದರೂ ಅದರಲ್ಲೇ ಇಡಬೇಕು ಎಂದಿದ್ದರೆ ಅದರ ಉರಿಯನ್ನು ಕಡಿಮೆ ಮಾಡಿ ಇಡಬೇಕು.

ಇಲ್ಲವಾದರೆ ಹೆಚ್ಚು ಉರಿ ಇದ್ದರೆ ಅದು ಹ್ಯಾಂಡಲ್ ನಲ್ಲಿ ಬೀಳುತ್ತದೆ ಇದರಿಂದ ಕುಕ್ಕರ್ ಹಾಳಾಗುತ್ತದೆ ಹಾಗೂ ಅದನ್ನು ತಕ್ಷಣ ನಾವು ಮುಟ್ಟಿದರೆ ನಮ್ಮ ಕೈಗೂ ಸಹ ಸಮಸ್ಯೆ ಉಂಟಾಗುತ್ತದೆ ಆದಷ್ಟು ಇದರ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುವುದು ಒಳ್ಳೆಯದು.

ನಾವು ಕುಕ್ಕರ್ ಅನ್ನು ಇಟ್ಟಂತಹ ಸಂದರ್ಭದಲ್ಲಿ ಅದರ ಪಕ್ಕಕ್ಕೆ ನಾವು ಸೌಟ್ ನಿಂದ ಕುಟ್ಟುತ್ತೇವೆ ಆದರೆ ಹೀಗೆ ಕುಟ್ಟುವುದು ತಪ್ಪು ಹೀಗೆ ಮಾಡುವುದರಿಂದ ರುಬ್ಬರ್ ಸರಿಯಾಗಿ ಕೂರುವುದಿಲ್ಲ ಇಂತಹ ಸಂದರ್ಭದಲ್ಲಿ ನೀರು ಆಚೆ ಬೀಳಲು ಪ್ರಾರಂಭಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಊಟ ಆದಮೇಲೆ ಕೂತಲ್ಲೆ ಈ ತರ ಮಾಡಿದ್ರೆ ಜೀವನದಲ್ಲಿ ಎಂದಿಗೂ ಶುಗರ್ ಬರಲ್ಲ ತೂಕ ಬೊಜ್ಜು ನಿಮ್ಮ ಹತ್ತಿರ ಬರಲ್ಲ.!

 

ನಮ್ಮಲ್ಲಿ ಹೆಚ್ಚಿನ ಜನ ಊಟ ತಿಂಡಿ ಆದ ತಕ್ಷಣ ಮಲಗಿಬಿಡುತ್ತಾರೆ ಅಥವಾ ಕೂತಲ್ಲಿಯೇ ಕೆಲಸಗಳನ್ನು ಮಾಡುತ್ತಿರುತ್ತಾರೆ ಆದರೆ ಈ ರೀತಿ ಮಾಡುವುದರಿಂದ ನಮಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇದರ ಜೊತೆ ಬಿಪಿ ಶುಗರ್, ನಮ್ಮ ದೇಹದ ತೂಕ ಹೆಚ್ಚಾಗುವುದು ಅಂದರೆ ಬೊಜ್ಜು ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಆದ್ದರಿಂದ ಊಟ ಆದ ತಕ್ಷಣ ಈಗ ನಾವು ಹೇಳುವಂತಹ ಈ ಒಂದು ಕೆಲಸ ಮಾಡಿದರೆ ಸಾಕು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ ನಿಮ್ಮ ಜೀವನದಲ್ಲಿ ನೀವು ತುಂಬಾ ಆರೋಗ್ಯಕರವಾದಂತಹ ಜೀವನ ನಡೆಸಲು ಸಾಧ್ಯವಾಗುತ್ತದೆ.

ಹಾಗಾದರೆ ಪ್ರತಿಯೊಬ್ಬರೂ ಕೂಡ ಊಟ ತಿಂಡಿ ಆದ ತಕ್ಷಣ ಯಾವ ಪ್ರಮುಖವಾದಂಥ ಕೆಲಸವನ್ನು ಮಾಡಬೇಕು ಹಾಗೂ ಅದನ್ನು ಮಾಡುವುದರಿಂದ ನಮಗೆ ಹೇಗೆ ಪ್ರಯೋಜನ ಉಂಟಾಗುತ್ತದೆ ಅದು ನಮ್ಮನ್ನು ಹೇಗೆ ಸಂರಕ್ಷಿಸುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ಕುಳಿತುಕೊಂಡು ಕೆಲಸ ಮಾಡುವಂತಹ ಸನ್ನಿವೇಶಗಳು ಇದೆ. ಹಾಗಾಗಿ ಹೆಚ್ಚಿನ ಜನ ಕೆಲಸ ಮಾಡುವಂತಹ ಉದ್ದೇಶದಿಂದ ಊಟ ತಿಂಡಿಯಾದ ತಕ್ಷಣ ಒಂದೇ ಸಮ ಕುಳಿತು ಕೆಲಸ ಮಾಡುತ್ತಿರು ತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಕೆಲಸ ಮಾಡುತ್ತಲೇ ಕುಂತಲ್ಲಿಯೇ ಆಹಾರವನ್ನು ಸೇವನೆ ಮಾಡುತ್ತಿರುತ್ತಾರೆ.

ಆದರೆ ಈ ರೀತಿ ಮಾಡುವುದರಿಂದ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಹಾಗೂ ಅದರಲ್ಲಿರುವಂತಹ ಯಾವುದೇ ಪೋಷಕಾಂಶಗಳು ಸಹ ನಮ್ಮ ಜೀವ ಸತ್ವಕ್ಕೆ ನಮ್ಮ ದೇಹಕ್ಕೆ ಸೇರುವುದಿಲ್ಲ. ಹಾಗಾಗಿ ನಾವು ಊಟ ತಿಂಡಿ ಆದ ತಕ್ಷಣ ಸ್ವಲ್ಪಮಟ್ಟಿಗೆ ಎಕ್ಸರ್ಸೈಜ್ ಅಥವಾ ವಾಕಿಂಗ್ ಮಾಡುವುದು ಬಹಳ ಉತ್ತಮ ಎಂದು ವೈದ್ಯರು ಹೇಳುತ್ತಾರೆ.

ಈ ರೀತಿ ನಾವು ಊಟ ತಿಂಡಿಯಾದ ತಕ್ಷಣ ಕೆಲ ಸಮಯ ವಾಕಿಂಗ್ ಮಾಡುವುದು ಎಕ್ಸರ್ಸೈಜ್ ಮಾಡುವುದರಿಂದ ನಾವು ತಿಂದಂತಹ ಆಹಾರವು ಅದರಲ್ಲಿರುವಂತಹ ಎಲ್ಲ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ನೇರವಾಗಿ ಸರಬರಾಜಾಗುತ್ತದೆ ಹಾಗೂ ದೇಹದಲ್ಲಿರುವ ಎಲ್ಲ ಪೋಷ ಕಾಂಶಗಳಿಗೂ ಸಹ ತಲುಪುತ್ತದೆ ಈ ರೀತಿ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಿದಾಗ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ.

ಈ ಸುದ್ದಿ ಓದಿ:-ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

ಬದಲಿಗೆ ಆ ಪೋಷಕಾಂಶಗಳಿಗೆ ಬೇಕಾಗಿರು ವಂತಹ ಎಲ್ಲಾ ಜೀವ ಸತ್ವಗಳು ನಾವು ತಿಂದಂತಹ ಆಹಾರದಲ್ಲಿ ಸಂಪೂರ್ಣವಾಗಿ ಸಿಗುತ್ತದೆ. ಹಾಗಾಗಿ ಈ ವಿಧಾನವನ್ನು ಅನುಸರಿಸುವುದು ಉತ್ತಮ. ಇದರ ಜೊತೆ ಕೆಲವೊಂದಷ್ಟು ಜನರಿಗೆ ನಡೆದಾಡಲು ಸಮಯವಿಲ್ಲ ಎಕ್ಸರ್ಸೈಜ್ ಮಾಡಲು ಸಾಧ್ಯವಿಲ್ಲ ಎನ್ನುವವರು ಊಟ ಆದ ತಕ್ಷಣ ಒಂದು ಚೇರ್ ಮೇಲೆ ಕುಳಿತುಕೊಂಡು ಎರಡು ಪಾದಗಳನ್ನು ಸಹ ನೆಲಕ್ಕೆ ತಾಕುವಂತೆ ಇಟ್ಟು ನೇರವಾಗಿ ಕುಳಿತುಕೊಳ್ಳಬೇಕು.

ಆನಂತರ ನಿಮ್ಮ ಬೆರಳನ್ನು ಮುಂದಕ್ಕೆ ಒತ್ತಿ ಹಿಡಿದು ಹಿಮ್ಮಡಿಯನ್ನು ಮೇಲಕ್ಕೆ ಎತ್ತುತ್ತಾ ಐದರಿಂದ ಆರು ನಿಮಿಷ ಮಾಡಬೇಕು ಈ ರೀತಿ ಮಾಡುವುದರಿಂದಲೂ ಕೂಡ ನೀವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುತ್ತದೆ ಹಾಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ ಈ ವಿಧಾನವನ್ನು ನೀವು ನಿಂತುಕೊಂಡು ಸಹ ಮಾಡಬಹುದು.

ಅದು ಹೇಗೆ ಎಂದರೆ ಎರಡು ಕೈಗಳನ್ನು ನೇರವಾಗಿ ಇಟ್ಟುಕೊಂಡು ನಿಮ್ಮ ದೇಹದ ತೂಕವನ್ನು ಬೆರಳುಗಳಿಗೆ ಬಿಡುತ್ತಾ ಹಿಮ್ಮಡಿಯನ್ನು ಎತ್ತಬೇಕು ಮತ್ತೆ ಕೆಳಗಡೆ ಬಿಡಬೇಕು ಈ ರೀತಿ ವಿಧಾನವನ್ನು ಸಹ ನೀವು ಮಾಡುವುದು ಉತ್ತಮ. ಈ ವಿಧಾನಗಳನ್ನು ನೀವು ಟಿವಿ ನೋಡುವಂತಹ ಸಂದರ್ಭಗಳಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದಾಗಿದೆ.

ಒಂದು ನಿಂಬೆಹಣ್ಣು ಮತ್ತೆ ಕೇವಲ 3 ಸಾಮಗ್ರಿಯಲ್ಲಿ ಸುಲಭವಾಗಿ ಐಸ್ ಕ್ಯಾಂಡಿ ಮಾಡಿ.! ಈ ಬೇಸಿಗೆಗೆ ಮನೆಯಲ್ಲೇ ಮಾಡಿ ಆರೋಗ್ಯಕರ ಐಸ್ ಕ್ರೀಮ್

ಬೇಸಿಗೆ ಕಾಲದಲ್ಲಿ ಐಸ್ ಕ್ಯಾಂಡಿಗಳಿಗೆ ಬೇಡಿಕೆ ಹೆಚ್ಚು. ಏಕೆಂದರೆ ಬಿಸಿಲಿನ ತಾಪಮಾನ ಹೆಚ್ಚಾಗಿ ಇರುವುದರಿಂದ ಆ ಸಂದರ್ಭದಲ್ಲಿ ತಣ್ಣಗಿರುವಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕು ಎಂದು ಅನ್ನಿಸುತ್ತಿರುತ್ತದೆ. ಹಾಗಾಗಿ ಹೆಚ್ಚಿನ ಜನ ಹೊರಗಡೆ ಸಿಗುವಂತಹ ಐಸ್ ಕ್ಯಾಂಡಿ ಗಳನ್ನು ಅಥವಾ ತಂಪಾದ ಜ್ಯೂಸ್ ಗಳನ್ನು ತಂದು ಕುಡಿಯುತ್ತಿರುತ್ತಾರೆ.

ಆದರೆ ಅವುಗಳನ್ನು ಸೇವನೆ ಮಾಡುವುದರ ಬದಲು ಮನೆಯಲ್ಲಿಯೇ ಸುಲಭವಾಗಿ ಐಸ್ ಕ್ಯಾಂಡಿ ಮಾಡಿಕೊಂಡು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದಲೂ ಕೂಡ ನಾವು ನಮ್ಮ ಮನೆಯಲ್ಲಿಯೇ ಐಸ್ ಕ್ಯಾಂಡಿ ಗಳನ್ನು ಮಾಡಿ ಸೇವನೆ ಮಾಡುವುದು ಬಹಳ ಒಳ್ಳೆಯದು ಹೊರಗಡೆ ಮಾರುವಂತಹ ಐಸ್ ಕ್ಯಾಂಡಿಗಳಲ್ಲಿ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರುತ್ತಾರೆ.

ಆದ್ದರಿಂದ ಅವುಗಳನ್ನು ಸೇವನೆ ಮಾಡುವುದರ ಬದಲು ಆರೋಗ್ಯಕರ ವಾಗಿ ಶುಚಿಯಾಗಿ, ರುಚಿಯಾಗಿ ನಾವೇ ನಮ್ಮ ಮನೆಯಲ್ಲಿ ತಯಾರಿಸಿ ಕೊಂಡು ಕುಟುಂಬದವರೆಲ್ಲರೂ ಕೂಡ ಸೇವನೆ ಮಾಡಬಹುದಾಗಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಮೂರೇ ಮೂರು ಪದಾರ್ಥ ಇದ್ದರೆ ಸಾಕು ಸುಲಭವಾಗಿ ಐಸ್ ಕ್ಯಾಂಡಿ ಹೇಗೆ ಮಾಡುವುದು ಹಾಗೂ ಆ ಮೂರು ವಸ್ತುಗಳು ಯಾವುದು ಅದನ್ನು ಹೇಗೆ ತಯಾರಿಸುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

ಮೊದಲನೆಯದಾಗಿ ಐಸ್ ಕ್ಯಾಂಡಿ ಮಾಡುವುದಕ್ಕೆ ಬೇಕಾಗಿರುವಂತಹ ಮೂರು ಪದಾರ್ಥಗಳು ಯಾವುದು ಎಂದು ನೋಡುವುದಾದರೆ.
* ಒಂದು ನಿಂಬೆಹಣ್ಣು
* ಸಕ್ಕರೆ
* ಕಾರ್ನ್ ಫ್ಲೋರ್

ಮೊದಲು ನಿಂಬೆ ಹಣ್ಣಿನ ಮೇಲ್ಭಾಗದ ಸಿಪ್ಪೆಯನ್ನು ತೆಗೆದುಕೊಳ್ಳಬೇಕು ಆನಂತರ ನಿಂಬೆ ಹಣ್ಣಿನ ರಸವನ್ನು ಬೇರ್ಪಡಿಸಿ ಇಟ್ಟುಕೊಳ್ಳಬೇಕು. ಆನಂತರ ಸ್ಟೌ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದರಲ್ಲಿ ಅರ್ಧ ಲೀಟರ್ ನಷ್ಟು ನೀರನ್ನು ಹಾಕಬೇಕು ಆ ನೀರಿಗೆ ನಿಂಬೆಹಣ್ಣಿನ ಎರಡರಿಂದ ಮೂರು ಸಣ್ಣ ಸಿಪ್ಪೆಯನ್ನು ಹಾಕಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಈ ರೀತಿ ಮಾಡುವುದರಿಂದ ಅದರಲ್ಲಿ ಇರುವಂತಹ ಅಂಶ ನೀರಿನಲ್ಲಿ ಇಳಿಯುತ್ತದೆ ಆನಂತರ ಅದಕ್ಕೆ ಬೇಕಾಗುವಷ್ಟು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಸಕ್ಕರೆ ಕರಗಿದ ಮೇಲೆ ಸ್ವಲ್ಪ ನೀರಿಗೆ ಒಂದು ಚಮಚದಷ್ಟು ಕಾನ್ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಆ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು ಕೊನೆಯಲ್ಲಿ ನಿಂಬೆಹಣ್ಣಿನ ರಸವನ್ನು ಹಾಕಿ ಐದರಿಂದ 10 ನಿಮಿಷ ಚೆನ್ನಾಗಿ ಮಿಶ್ರಣ ಮಾಡಬೇಕು.

ಈ ಸುದ್ದಿ ಓದಿ:- ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

ಈ ರೀತಿ ಮಿಶ್ರಣ ಮಾಡಿದಂತಹ ನೀರನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು ಆನಂತರ ನಿಮ್ಮ ಮನೆಯಲ್ಲಿ ಐಸ್ ಕ್ರೀಮ್ ತಯಾರಿಸಲು ಇರುವಂತಹ ಐಸ್ ಕ್ಯಾಂಡಿ ಮೋಲ್ಡ್ ಒಳಗಡೆ ಆ ನೀರನ್ನು ಹಾಕಿ ಅದರ ಮೇಲೆ ಅಲ್ಯೂಮಿನಿಯಂ ಪೇಪರ್ ಅನ್ನು ಹಾಕಿ ಚೆನ್ನಾಗಿ ಕವರ್ ಮಾಡಿಕೊಳ್ಳಬೇಕು.

ಆನಂತರ ಅದರ ಮಧ್ಯಭಾಗದಲ್ಲಿ ಚಾಕುವಿನಿಂದ ಹೋಲ್ ಮಾಡಿ ಅದಕ್ಕೆ ಐಸ್ ಕ್ಯಾಂಡಿ ಸ್ಟಿಕ್ ಅನ್ನು ಹಾಕಿ ಫ್ರಿಡ್ಜ್ ನಲ್ಲಿ ಏಳರಿಂದ ಎಂಟು ಗಂಟೆಗಳ ತನಕ ಇಡಬೇಕು. ನಿಮ್ಮ ಮನೆಯಲ್ಲಿ ಐಸ್ ಕ್ಯಾಂಡಿಕ್ ಮೋಲ್ಡ್ ಇಲ್ಲದೆ ಇದ್ದರೆ ಒಂದು ಸ್ಟೀಲ್ ಲೋಟಕ್ಕೆ ಹಾಕಿ ಅದರ ಮೇಲೆ ಒಂದು ಪ್ಲಾಸ್ಟಿಕ್ ಕವರ್ ಹಾಕಿ ಅದರ ಸುತ್ತ ಬಿಗಿಯಾಗಿ ರಬ್ಬರ್ ಹಾಕಬೇಕು ಅದರ ಮಧ್ಯಕ್ಕೆ ಹೋಲ್ ಮಾಡಿ ಅಲ್ಲಿಗೆ ಸ್ಪೂನ್ ಹಾಕಿ.

ಅದನ್ನು ಸಹ ಏಳರಿಂದ ಎಂಟು ಗಂಟೆಗಳ ತನಕ ಫ್ರಿಡ್ಜ್ ನಲ್ಲಿ ಇಡಬೇಕು ಆನಂತರ ಅದನ್ನು ತೆಗೆಯುವ ಸಂದರ್ಭದಲ್ಲಿ ಒಂದು ಪಾತ್ರೆಯಲ್ಲಿ ತಣ್ಣೀರನ್ನು ಹಾಕಿ ಅದರೊಳಗೆ ಅದನ್ನು ಇಟ್ಟು ಆನಂತರ ಸುಲಭವಾಗಿ ನೀವು ಐಸ್ ಕ್ಯಾಂಡಿಯನ್ನು ತೆಗೆಯಬಹುದು ಈ ರೀತಿ ಸುಲಭವಾಗಿ ಅನುಸರಿಸುವುದರಿಂದ ನೀವೇ ನಿಮ್ಮ ಮನೆಯಲ್ಲಿ ಐಸ್ ಕ್ಯಾಂಡಿಗಳನ್ನು ತಯಾರಿಸಬಹುದಾಗಿದೆ.