Home Blog Page 284

ಅವತ್ತು ನಮ್ಮಪ್ಪ ನನ್ನ ಪ್ರೀತಿಗೆ ಅಡ್ಡ ಬರದಿದ್ರೆ ಇವತ್ತು ನಾನು ಈಕೆ ಜೊತೆನೆ ಸಂತೋಷವಾಗಿ ಬದುಕ್ತಾ ಇದ್ದೆ, ನನ್ನ ಜೀವನ ಹಾಳಾಯ್ತು ಎಂದು ಬೇಸರ ವ್ಯಕ್ತ ಪಡಿಸಿದ ರವಿಚಂದ್ರನ್.

ಕನ್ನಡ ಸಿನಿಮಾರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಯಾರಿಗೆ ತಿಳಿದಿಲ್ಲ ಅವರ ಚಿತ್ರಗಳು ಹಾಗೂ ಕಲಾ ರಸಿಕತೆ, ಎಲ್ಲಾ ಚಿತ್ರದಲ್ಲೂ ಎದ್ದು ಕಾಣಿಸುತ್ತವೆ. ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಗೀತರಚನೆಕಾರ ಮತ್ತು ಸಂಪಾದಕರಾಗಿದ್ದಾರೆ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್. ಅವರು ಚಲನಚಿತ್ರ ನಿರ್ಮಾಪಕ ಎನ್.ವೀರಾಸ್ವಾಮಿ ಅವರ ಪುತ್ರ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ನಿರ್ಮಾಪಕರಾಗಿ, ರವಿಚಂದ್ರನ್ ಅವರು ತಮ್ಮ ತಂದೆಯ ನಿರ್ಮಾಣ ಸಂಸ್ಥೆಯಾದ ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಅನ್ನು ನಡೆಸುತ್ತಿದ್ದಾರೆ. ಅಭಿಮಾನಿಗಳು ಅವರ ಹೆಸರನ್ನು ಕ್ರೇಜಿ ಸ್ಟಾರ್ ಎಂದು ಕರೆಯುತ್ತಾರೆ. ಅವರು ಪ್ರೇಮಲೋಕ 1987 ನಲ್ಲಿ ನಟಿಸುವ ಮೊದಲು ಕೆಲವು ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು, ಅದು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು.

ಅವರ ಸಂಯೋಜಿತ ಚಲನಚಿತ್ರಗಳಲ್ಲಿನ ಬಹುಮುಖಿ ಕೆಲಸಗಳಿಗಾಗಿ ಅವರನ್ನು ಹೆಚ್ಚಾಗಿ ಕನ್ನಡ ಚಿತ್ರರಂಗದ “ಶೋ ಮ್ಯಾನ್” ಎಂದು ಕರೆಯಲಾಗುತ್ತದೆ. ಸದ್ಯ ರವಿ ಚಂದ್ರನ್ ರವರು ಇತ್ತೀಚೆಗೆ ಕಿರುತೆರೆಯಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಇವರು ಕಿರುತರೆಯ ವೇದಿಕೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಕ್ರೇಜಿ ಸ್ಟಾರ್ ಅವರ ಮಾತು ಜನರನ್ನು ವೇಗವಾಗಿ ಮುಟ್ಟುತ್ತಿದೆ ಎಂದು ಹೇಳಬಹುದು ರವಿಚಂದ್ರನ್ ರವರು ಚಿತ್ರಗಳಲ್ಲಿ ಹೆಚ್ಚು ಪ್ರೀತಿ ಪ್ರೇಮ ಪ್ರಣಯಕ್ಕೆ ಆದ್ಯತೆಯನ್ನು ಕೊಟ್ಟಿದ್ದಾರೆ ಇವರ ಕಲೆಗಳು ಚಿತ್ರಗಳಲ್ಲಿ ಇರುವಂತಹ ಶೃಂಗಾರದ ಹಾಗೂ ಹೂವುಗಳು, ಬಣ್ಣ ಬಣ್ಣದ ರಂಗುಗಳಿಂದ ತುಂಬಿರುತ್ತದೆ.

ರವಿಚಂದ್ರನ್ ಅವರು ಏಕೆ ಪ್ರೀತಿ ವಿಷಯದ ಬಗ್ಗೆ ಚಿತ್ರಗಳನ್ನು ಹೆಚ್ಚಾಗಿ ಮಾಡುತ್ತಾರೆ ಎಂಬ ಪ್ರಶ್ನೆಗೆ ರವಿಚಂದ್ರನ್ ಅವರ ಹಿಂದೆ ಇರುವ ಸ್ಪೂರ್ತಿ ಯಾರು ಎಂದು ತಿಳಿಸಿದ್ದಾರೆ. ರವಿಚಂದ್ರನ್ ಅವರು ಹೆಚ್ಚಾಗಿ ಒಂದೇ ಜಾನರ್ನಲ್ಲಿ ಕೆಲಸ ಮಾಡುತ್ತಾರೆ ಇದನ್ನು ರವಿಚಂದ್ರನ್ ರವರು ಕೂಡ ಒಪ್ಪಿಕೊಂಡಿದ್ದಾರೆ.

ಪ್ರೀತಿಯನ್ನು ಬಿಟ್ಟು ಬೇರೆ ತರಹದ ಸಿನಿಮಾಗಳನ್ನು ಮಾಡಲು ರವಿಚಂದ್ರನ್ ಅವರಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ ಇನ್ನು ಹೆಣ್ಣು ಎಲ್ಲರಿಗೂ ಎಲ್ಲ ವಿಷಯಕ್ಕೂ ಸ್ಫೂರ್ತಿ ಹೆಣ್ಣಿಲ್ಲದೆ ಪ್ರಪಂಚದಲ್ಲಿ ಯಾವ ವಿಷಯವೂ ಇಲ್ಲ. ನಾನು ಇಂತಹ ಸಿನಿಮಾಗಳನ್ನು ಮಾಡಲು ನನ್ನ ಜೀವನದಲ್ಲಿ ಬಂದ ಎಂದು ಹೆಣ್ಣೇ ಕಾರಣ ಎಂದು ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೀರೋಯಿಸಮ್ ತರಹದ ಚಿತ್ರಗಳು ಬಿಡುಗಡೆಯಾಗುತ್ತಿದ್ದು ಮಹಿಳಾ ಪ್ರಧಾನವಾದ ಸಿನಿಮಾಗಳು ಬರುತ್ತಿಲ್ಲ ಆದರೆ ರವಿಚಂದ್ರನ್ ರವರು ಮಹಿಳಾ ಪ್ರಧಾನವಾಗಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಒಂದು ಹೆಣ್ಣು ಹಾಗೂ ಹೆಚ್ಚು ಅವಳ ಸೌಂದರ್ಯ, ಆದ್ಯತೆಯನ್ನು ತೋರಿಸುವ ನಿರ್ದೇಶಕ ಎಂದರೆ ರವಿಚಂದ್ರನ್ ರವರು ಮಾತ್ರ.

ಇನ್ನು ಇವರು ಸಿನಿಮಾಗಳಲ್ಲಿ ಹೆಚ್ಚು ರೋಮ್ಯಾಂಟಿಕ್ ಆಗಿದ್ದು ತಮ್ಮ ನಿಜ ಜೀವನದಲ್ಲೂ ಕೂಡ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದರಂತೆ. ಆದರೆ ಆ ಹುಡುಗಿಯನ್ನು ಪ್ರೀತಿಸುವ ವಿಷಯ ಹೇಳಲು ಇವರು ಒಂದು ವರ್ಷಗಳ ಕಾಲ ಸಮಯವನ್ನು ತೆಗೆದುಕೊಂಡಿದ್ದಾರೆ ಇವರ ಪ್ರೀತಿಯನ್ನು ತಂದೆ ವೀರ ಸ್ವಾಮಿಯವರು ಒಪ್ಪುವುದಿಲ್ಲ ಎಂದು ತಮ್ಮ ಪ್ರೀತಿಯನ್ನು ಹಾಗೆ ಮುಚ್ಚಿಟ್ಟಿಕೊಂಡರಂತೆ.

ಈ ಕಾರಣದಿಂದ ಪ್ರೀತಿಸಿದ ಹುಡುಗಿಯಿಂದ ದೂರವಾದರು. ಇದುವರೆಗೂ ತನ್ನ ಪ್ರೇಮಿಯನ್ನು ಮುಟ್ಟಿಲ್ಲವಂತೆ ಬದಲಾಗಿ ಒಂದು ಬಾರಿ ಹ್ಯಾಂಡ್ ಶೇಕ್ ಮಾಡಿದ್ದಾರಂತೆ. ಸದ್ಯ ಈಗ ರವಿಚಂದ್ರನ್ ರವರು ತನ್ನ ಪತ್ನಿ ಹಾಗೂ ತಮ್ಮ ಮಕ್ಕಳ ಜೊತೆ ಮುದ್ದಾಗಿ ಸಂಸಾರವನ್ನು ಮಾಡುತ್ತಿದ್ದಾರೆ ತನ್ನ ಪ್ರೇಮದ ಚಿತ್ರಗಳ ಹಿಂದೆ ಅವರು ಪ್ರೀತಿಸಿದ ಹುಡುಗಿಯೆ ಸ್ಪೂರ್ತಿ ಎನ್ನುವುದು ಮಾತ್ರ ಸುಳ್ಳಲ್ಲಾ.

ಅಪ್ಪುಗೆ ಕೊಟ್ಟ ಕರ್ನಾಟಕ ರತ್ನ ಪ್ರಶಸ್ತಿ ಎಷ್ಟು ಬೆಲೆ ಬಾಳುತ್ತೆ ಗೊತ್ತ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬೆರಗಾಗುತ್ತಿರ.!

ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಕಲಾವಿದರು ಹಾಗೂ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಮುದ್ದಿನ ಮಗನಾಗಿದ್ದು ಕನ್ನಡ ಚಿತ್ರರಂಗದಲ್ಲಿ ಹಾಗೂ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರ ಪ್ರಖ್ಯಾತಿ ದೊಡ್ಡದು. ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಇದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅವರ ನಗು ಮುಖವು ಎಲ್ಲರ ಮನಸ್ಸಲ್ಲಿ ಇದ್ದೇ ಇರುತ್ತದೆ ಹಾಗೂ ಅವರಿಗೆ ಪರಿಸರದ ಮೇಲೆ ಹೆಚ್ಚಿನ ಕಾಳಜಿ, ಹಿರಿಯರ ಮೇಲೆ ಗೌರವ ಭಾವದಿಂದ ಸದಾ ಇರುತ್ತಿದ್ದರು. ಪುನೀತ್ರವರ ಈ ಗುಣವೂ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಅವರು ಚಿತ್ರರಂಗದಲ್ಲಿ ಅವರದೇ ಆದ ಶೈಲಿ ಹಾಗೂ ನಟನೆಯಿಂದ ಅಭಿಮಾನಿಗಳನ್ನು ಮನರಂಜಿಸುತ್ತಿದ್ದರು ಅದಲ್ಲದೆ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಪುನೀತ್ ರವರು ಇಟ್ಟಿದ್ದರು ಹಾಗಾಗಿ ಅಭಿಮಾನಿಗಳು ಇವರಿಗೆ ಅಪ್ಪು ಎಂದು ಕರೆಯುತ್ತಿದ್ದರು.

ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ಈಗಾಗಲೇ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ, ಅವರು ಅಕ್ಟೋಬರ್ 29 2021 ರಂದು ನಿ.ಧಾ.ನ.ವಾಗದರೂ ಕೂಡ ಒಂದು ವರ್ಷದಿಂದ ಅಪ್ಪು ಅವರನ್ನು ನೆನೆಯದೇ ಇರುವ ದಿನವೇ ಇಲ್ಲ. ಪುನೀತ್ ರವರು ಡಾಕ್ಟರ್ ರಾಜ್ ಕುಮಾರ್ ಅಂತೆ ಸರಳತೆಯ ಸ್ವಭಾವವನ್ನು ಹೊಂದಿದ್ದಾರೆ ಪುನೀತ್ ರವರು ನಟನೆ ಅಲ್ಲದೆ ಸಮಾಜ ಸೇವೆಯಲ್ಲೂ ತೊಡಗಿದ್ದರು, ಆದರೆ ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಲ್ಲೂ ತೋರಿಸಿಕೊಳ್ಳದೆ ಸಮಾಜ ಸೇವೆಯನ್ನು ಯಾರಿಗೂ ಕಾಣದ ಹಾಗೆ ಮಾಡುತ್ತಿದ್ದರು.

ಈ ವ್ಯಕ್ತಿತ್ವವೇ ಜನರು ಅಪ್ಪುವನ್ನು ಪೂಜಿಸಲು ಕಾರಣ, ಅವರ ಈ ಗುಣವೂ ಎಲ್ಲಾ ಯುವಕರಿಗೂ ಮಾದರಿಯಾಗಿದೆ ಹಾಗೂ ಈ ವ್ಯಕ್ತಿತ್ವವನ್ನು ಹಿಂಬಾಲಿಸಿದರೆ ನಮ್ಮ ರಾಜ್ಯದಲ್ಲಿ ಬಡತನ ನಿರ್ಮೂಲವು ಸುಲಭವಾಗಿ ಆಗುತ್ತದೆ. ಪುನೀತ್ ರವರು ಯಾರೊಂದಿಗೂ ಶತ್ರುತ್ವವನ್ನು ಬೆಳೆಸಿರಲಿಲ್ಲ, ಹಾಗಾಗಿ ಪುನೀತ್ ರವರನ್ನು ಅಜಾತಶತ್ರು ಎಂದು ಕರೆಯುತ್ತಾರೆ. ಪುನೀತ್ ರಾಜಕುಮಾರ್ ಅವರು ಈವರೆಗೂ ಬರೋಬ್ಬರಿ 26 ಅನಾಥಾಶ್ರಮಗಳು, 16 ವೃದ್ದಾಶ್ರಮಗಳು, 46 ಉಚಿತ ಶಾಲೆಗಳು, 19 ಗೋ ಶಾಲೆಗಳು, 1800 ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಇವರು ತೆಗೆದುಕೊಂಡಿದ್ದಾರೆ.

ಇವುಗಳ ಜೊತೆಗೆ ಮೈಸೂರಿನಲ್ಲಿರುವಂತಹ ಹೆಣ್ಣು ಮಕ್ಕಳ ವಸತಿ ಶಾಲೆಯಾದ ಶಕ್ತಿ ಧಾಮದ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರವರು ತೆಗೆದುಕೊಂಡಿದ್ದಾರೆ. ಈ ಎಲ್ಲಾ ಜವಾಬ್ದಾರಿಯನ್ನು ಯಾರಿಗೂ ಕಾಣದ ರೀತಿ ಮಾಡುತ್ತಿದ್ದರು, ಅಪ್ಪುರವರು ಇದಲ್ಲದೆ ಮನೆಯ ಬಾಗಿಲಿಗೆ ಬಂದ ಅಭಿಮಾನಿಗಳಿಗೆ ಮಾತನಾಡಿಸದೆ ಕಳಿಸಿದ್ದು ಇಲ್ಲವಂತೆ.

ಅಪ್ಪುರವರ ಈ ಸ್ವಭಾವದಿಂದ ಹಾಗೂ ಸಮಾಜಸೇವೆಯ ಪ್ರತೀಕವಾಗಿ ಕರ್ನಾಟಕ ಸರ್ಕಾರ ಪುನೀತ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಿದ್ದಾರೆ. ಈ ಪ್ರಶಸ್ತಿಯನ್ನು ಸ್ವತಃ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜೂನಿಯರ್ ಎನ್ಟಿಆರ್ ಹಾಗೂ ತಮಿಳ್ ತಲೈವಾ ರಜನಿಕಾಂತ್ ರವರು ಪುನೀತ್ ರವರ ಬದಲಾಗಿ ಪುನೀತ್ ಪತ್ನಿಯಾದ ಅಶ್ವಿನಿ ಅವರಿಗೆ ನೀಡಿದ್ದಾರೆ.

ಆದರೆ ಸದ್ಯ ಈ ಪ್ರಶಸ್ತಿಯ ಬೆಲೆ ಎಷ್ಟಿರಬಹುದು ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಗೊಂದಲಗಳನ್ನು ಹುಟ್ಟಿಸಿವೆ. ಸದ್ಯ ಈ ಪ್ರಶಸ್ತಿಯು 6 ಲಕ್ಷ ರೂಪಾಯಿಗಳ ಬೆಲೆಯೂ ಇರುವಂತಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಯ ಮೂಲಕ 24 ಕ್ಯಾರೆಟ್ ಚಿನ್ನದ ಸರವು ಸಿಕ್ಕಿದೆ ಎಂದು ತಿಳಿಸಲಾಗಿದೆ. ಪುನೀತ ರವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಹಾಗೂ ಪುನೀತ ರವರ ಅಭಿಮಾನಿಗಳಲ್ಲಿ ಸಂತೋಷವನ್ನು ತಂದಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಹಿರಿಯ ನಟ ಲೋಹಿತಾಶ್ವ ವಿ.ಧಿ.ವ.ಶ ಸುಮಾರು 500ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದ ಈ ದೈತ್ಯ ಇನ್ನೂ ನೆನಪು ಮಾತ್ರತಂದೆ ನೆನೆದು ಪುತ್ರ ಶರತ್ ಭಾವುಕ

ನಮ್ಮ ಕನ್ನಡ ಚಿತ್ರರಂಗದಲ್ಲಿ ಕಳೆದ ನಾಲ್ಕು ಐದು ವರ್ಷಗಳಿಂದ ಹಲವಾರು ದಿಗ್ಗಜ ನಟರನ್ನು ಕಳೆದುಕೊಂಡಿದ್ದೇವೆ ಆ ಪೈಕಿ ಇದೀಗ ಹಿರಿಯ ನಟ ಲೋಹಿತಾಶ್ವ ಅವರು ಕೂಡ ಇಂದು ಕೊನೆ ಉಸಿರು ಎಳೆದಿದ್ದಾರೆ. ಹೌದು ಕಳೆದ ಎರಡು ತಿಂಗಳಿನಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರು ಇಂದು ಸಾಯಂಕಾಲ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ ಅಂತ ಹೇಳಬಹುದು ರಂಗಭೂಮಿಯ ಕಲಾವಿದರಾದಂತಹ ಲೋಹಿತಾಶ್ವ ಅವರು ಉಪನ್ಯಾಸಕರಾಗಿಯೂ ಕೂಡ ಕರ್ತವ್ಯವನ್ನು ಪಾಲನೆ ಮಾಡುತ್ತಿದ್ದರು. ತದನಂತರ ಬಣ್ಣದ ಲೋಕಕ್ಕೂ ಕಾಲಿಡುತ್ತಾರೆ ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ಇನ್ನು ಲೋಹಿತಾಶ್ವ ಅವರಿಗೆ ಮೂರು ಜನ ಗಂಡು ಮಕ್ಕಳಿದ್ದು ಅವರ ಪೈಕಿ ಶರತ್ ಲೋಹಿತಾಶ್ವ ಅವರು ಕೂಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಸುಮಾರು ಇನ್ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಕಳನಾಯಕ ಹೆಚ್ಚಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಲೋಹಿತಾಶ್ವ ಅವರು ಕಳೆದ ಎರಡು ವರ್ಷಗಳಿಂದಲೂ ಕೂಡ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಆದರೆ ಕಳೆದ ಎರಡು ತಿಂಗಳಿನಿಂದ ಅವರ ಆರೋಗ್ಯದಲ್ಲಿ ಗಂಭೀರ ಸ್ಥಿತಿ ಕಂಡು ಬಂದಿತು ಹಾಗಾಗಿ ತಮ್ಮ ಮಗ ಶರತ್ ಅವರು ತಮ್ಮ ಮನೆಯ ಪಕ್ಕದಲ್ಲಿ ಇದ್ದಂತಹ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದರು. ಅವರಿಗೂ ಕೂಡ ವೈದ್ಯರ ಎಲ್ಲಾ ಚಿಕಿತ್ಸೆಗಳಿಗೂ ಕೂಡ ಅವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ಕಳೆದ ಎರಡು ದಿನಗಳಿಂದ ಯಾವುದೇ ರೀತಿಯಾದಂತಹ ಚಿಕಿತ್ಸೆಗೆ ಪ್ರತಿಕ್ರಿಯೆ ನೀಡಿದೆ ಇರುವ ಕಾರಣ ಇಂದು ನಮ್ಮೆಲ್ಲರನ್ನು ಬಿಟ್ಟು ವಿ.ಧಿ.ವ.ಶ.ರಾಗಿದ್ದಾರೆ.

ಈ ವಿಚಾರದ ಬಗ್ಗೆ  ಲೋಹಿತಾಶ್ವ ಅವರ ಅರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗ ಶರತ್ ಲೋಹಿತಾಶ್ವ ನಮ್ಮ ತಂದೆ ಅವರ ಅರೋಗ್ಯದ ಸ್ಥಿತಿ ತುಂಭಾ ಗಂಭೀರವಾಗಿದೆ. ಅವರಿಗೆ ಯೂರಿನರಿ ಇನ್ಪೆಕ್ಷನ್ ಆಗಿತ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದು ಕೊಂಡು ಬಂದೆವು. ಚಿಕಿತ್ಸೆ ನೀಡುವಾಗ ಅವರಿಗೆ ಹೃದಯಾಘಾತವಾಗಿ ಹೃದಯ ಬಡಿತ ಸಂಪೂರ್ಣ ನಿಂತಿತ್ತು ಎಂದು ಮಾಹಿತಿ ನೀಡಿದ್ದರು.

ಚಿಕಿತ್ಸೆ ಮೂಲಕ ಅಸ್ಪತ್ರೆ ವೈದ್ಯರು ಮತ್ತೆ ಹೃದಯ ಕೆಲಸ ಮಾಡುವಂತೆ ಮಾಡಿದ್ರು. ಅದ್ರೆ ತುಂಭಾ ಸಮಯ ಹೃದಯ ಬಡಿತ ನಿಂತ ಕಾರಣ ಬಹು ಅಂಗಾಗ ವೈಫಲ್ಯವಾಗಿದೆ. ಮೆದುಳು ನಿಷ್ಕ್ರಿಯ ಅಂತ ಹೇಳೋಕೆ ಆಗಲ್ಲ. ಅದರೆ 95% ಕೆಲಸ ಮಾಡ್ತಿಲ್ಲ ಎಂದು ತಂದೆಯ ನೆನೆದು ಶರತ್ ಲೋಹಿತಾಶ್ವ ಕಣ್ಣೀರಿಟ್ಟಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಚಿರಂಜೀವಿ ಸರ್ಜಾ ಅವರನ್ನು ನಾವು ಯಾವಾಗ ಕಳೆದುಕೊಂಡವೋ ಆಗಿಂದ ಒಬ್ಬೊಬ್ಬ ದಿಗ್ಗಜ ನಾಯಕ ನಟರನ್ನು ನಾವು ಕಳೆದುಕೊಳ್ಳುತ್ತದೆ ಬಂದಿದ್ದೇವೆ. ಅಪ್ಪು ಅವರು ವಿ.ಧಿ.ವ.ಶ.ರಾದ ದುಃಖವನ್ನು ಕರುನಾಡ ಜನತೆ ಮರೆತಿರಲಿಲ್ಲ. ಈಗ ಸಿನಿಮಾ ರಂಗಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಂತಹ ಈ ದಿಗ್ಗಜ ನಟನು ಕೂಡ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಈ ನಟನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.

ಒಳ ಉಡುಪು ಮರೆತು ಫೋಟೋಗೆ ಪೋಸ್ ಕೊಟ್ಟ ನಟಿ ಆಶು ರೆಡ್ಡಿ, ಕಂಗಾಲದ ಅಭಿಮಾನಿಗಳು.!

ಇತ್ತೀಚಿಗೆ ಜನರು ಹೆಚ್ಚಿನ ಆಸಕ್ತಿಯನ್ನು ಸೋಶಿಯಲ್ ಮೀಡಿಯಾಗಳ ಮೇಲೆ ತೋರಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದರಲ್ಲೂ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಗಳಂತಹ ಖಾತೆಗಳಿಗೆ ತಮ್ಮ ಸೌಂದರ್ಯವನ್ನು ಹಾಗೂ ನಮ್ಮ ಸುತ್ತಲೂ ನಡೆಯುವ ವಿಷಯವನ್ನು ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ. ಇನ್ನು ನಟ ನಟಿಯರು ಸಿನಿಮಾಗಳಿಗಿಂತ ಸೋಶಿಯಲ್ ಮೀಡಿಯಾ ಗಳಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅವರ ಫೋಟೋಗಳು ಹಾಗೂ ಮನೆಯಲ್ಲಿ ಹಾಗೂ ಹೊರಗಡೆ ನಡೆಯುವಂತ ಹೊಸದಾದ ವಿಷಯಗಳನ್ನು ಈ ಮೂಲಕ ಅಭಿಮಾನಿಗಳಿಗೆ ತಲುಪಿಸುತ್ತಾರೆ. ಕೆಲವು ಸಾಮಾನ್ಯ ಜನರು ಇನ್ಸ್ಟಾಗ್ರಾಮ್ ರೀಲ್ಸ್ ನಾ ಮೂಲಕ ಕೆಲವು ಬಾರಿ ಜನಪ್ರಿಯರಾಗಿದ್ದಾರೆ ಈ ಪೈಕಿ ಅಶು ರೆಡ್ಡಿ ಅವರ ಹೆಸರು ಕೇಳಿ ಬಂದಿದೆ. ಯಾರಿರಬಹುದು ಇವರ ಹೆಸರು ಎಲ್ಲೋ ಕೇಳಿದ್ದೇವೆ ಎಲ್ಲಾ ಎಂದು ಅನಿಸುತ್ತಿರಬಹುದು.

ಹೌದು ಸ್ನೇಹಿತರೆ ಇವರು ತೆಲುಗು ಬಿಗ್ ಬಾಸ್ ಸೀಸನ್ ಮೂರರ ಸ್ಪರ್ದಿಯಾಗಿದ್ದರು ಇವರು ಈಗಾಗಲೇ ಎರಡು ಬಾರಿ ಬಿಗ್ ಬಾಸ್ ಗೆ ಹೋಗಿ ಬಂದಿದ್ದಾರೆ. ಅಶು ರೆಡ್ಡಿ ಅವರು ನೋಡಲು ಸ್ವಲ್ಪ ತೆಲುಗು ನಟಿ ಸಮಂತಾ ರವರನ್ನು ಹೋಲುತ್ತಾರೆ. ಇದಲ್ಲದೆ ಅಶು ರೆಡ್ಡಿ ಅವರು ಈಗಾಗಲೇ ಕೆಲವೊಂದು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಶು ರೆಡ್ಡಿ ಯವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ 1.7 ಮಿಲಿಯನ್ ಫ್ಯಾನ್ ಪೋಲಾರ್ಸ್ ಇದ್ದಾರೆ. ಅಶು ರೆಡ್ಡಿಯವರು ವಿಧವಿಧ ಶೈಲಿಯ ಹಾಗೂ ವಿಧವಿಧ ಭಂಗಿಯ ಫೋಟೋಗಳನ್ನು ತೆಗೆಸಿಕೊಂಡು ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಹಾಟ್ ಫೋಟೋ ಶೂಟ್ಗಳನ್ನು ಕೂಡ ಮಾಡಿಸಿದ್ದಾರೆ.

ಆಶು ರೆಡ್ಡಿ ಅವರು ವಿಡಿಯೋ ಕ್ರಿಯೇಟರ್ ಆಗಿದ್ದು ಆಗಾಗ ಫೋಟೋ ಹಾಕು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಆಶು ರೆಡ್ಡಿ ಅವರು ಆಗಾಗ ಅವರ ನೇರ ಮಾತಿಗೆ ಹಾಗೂ ಫೋಟೋಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಇತ್ತೀಚಿಗೆ ಬಿಳಿ ಬಣ್ಣದ ಡ್ರೆಸ್ ಅನ್ನು ಧರಿಸಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ, ಈ ಬಗ್ಗೆ ಅಭಿಮಾನಿಗಳು ಕೋಪಗೊಂಡು ಹೆಚ್ಚಿನ ಕಾಮೆಂಟ್ಸ್ ಗಳು ಕೂಡ ಹರಿದು ಬಿಟ್ಟಿದ್ದಾರೆ.

ಇತ್ತೀಚಿಗೆ ಪ್ಯಾರಿಸ್ ಗೂ ಸಹ ಹೋಗಿ ತುಂಬಾ ಚೆನ್ನಾಗಿ ಫೋಟೋಶೂಟನ್ನು ಕೂಡ ಮಾಡಿಸಿದ್ದಾರೆ. ಇನ್ನು ಅಶು ರೆಡ್ಡಿ ಅವರು ಈ ಹಿಂದೆ ಬೆನ್ನಿನ ಫೋಟೋವನ್ನು ತೆಗೆಸಿ ಇನ್ಸ್ತಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು, ಈ ಬಗ್ಗೆ ನನ್ನ ಬೆನ್ನು ಎಂದರೆ ಬಹಳ ಜನಕ್ಕೆ ತುಂಬಾ ಇಷ್ಟ ಎಂದು ಓಪನ್ನಾಗಿ ಸ್ಟೇಟ್ಮೆಂಟ್ ಪೋಸ್ಟ್ ಮಾಡಿದ್ದರು. ಅಶು ರೆಡ್ಡಿ ಅವರು ತೆಲುಗು ಸಿನಿಮಾ ರಂಗದ ಖ್ಯಾತ ನಟ ಪವನ್ ಕಲ್ಯಾಣ್ ರವರ ಪಟ್ಟ ಅಭಿಮಾನಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಇನ್ನು ಪವನ್ ಕಲ್ಯಾಣ್ ರವರನ್ನು ಕೂಡ ಸಾಕಷ್ಟು ಬಾರಿ ಭೇಟಿಯಾಗಿರುವುದು ಉಂಟು. ಇವರು ಪವನ್ ಕಲ್ಯಾಣ್ ರವರ ಅಭಿಮಾನಿ ಎಂದು ಸಾಕಷ್ಟು ಬಾರಿ ಮೀಡಿಯಾಗಳ ಮುಂದೆ ಹೇಳಿಕೊಂಡಿದ್ದಾರೆ. ಇವರು ತಮ್ಮ ಎದೆಯ ಹಿಂಭಾಗದ ಬಳಿ ಬೆನ್ನಿನ ಮೇಲೆ ಪವನ್ ಕಲ್ಯಾಣ್ ಎಂದು ಹಾಕಿಸಿಕೊಂಡು, ಪವನ್ ಕಲ್ಯಾಣ್ ರವರ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಅಶು ರೆಡ್ಡಿಯವರ ಫೋಟೋಗಳು ವೈರಲ್ ಆಗಿದ್ದು. ಇವರ ಫೋಟೋಗಳನ್ನು ನೋಡಲು ಇಷ್ಟ ಪಡುವವರು ಆಶುರೆಡ್ಡಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೋಗಿ ನೋಡಬಹುದು.

ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ ಹೊಸ ಲುಕ್.? ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.

ಸದ್ಯಕ್ಕೆ ದೇಶದಾದ್ಯಂತ ರಾಖಿ ಬಾಯ್ ಆಗಿ ಕರೆಸಿಕೊಳ್ಳುತ್ತಿರುವ ಯಶ್ ಅವರ ಕ್ರೇಝ್ ಈಗ ಇಂಟರ್ನ್ಯಾಷನಲ್ ಮಟ್ಟದಲ್ಲಿ ಬೆಳೆಯುತ್ತಿದೆ. ಕೆಜಿಎಫ್ ಸಿನಿಮಾ ಗಳ ಸಕ್ಸಸ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಹಾಕಿ ಮೆರೆಸುತ್ತಿದೆ. ಇವರ ಕೆಜಿಎಫ್ 2 ಸಿನಿಮಾ ಕಂಡ ಅಪೂರ್ವ ಯಶಸ್ಸಿನಿಂದ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಸದ್ಯಕ್ಕೆ ಕೆಜಿಎಫ್ ಟೂ ಸಿನಿಮಾ ಆದ ಬಳಿಕ ಬ್ರೇಕ್  ತೆಗೆದುಕೊಂಡು ಫ್ಯಾಮಿಲಿ ಜೊತೆ ಬಿಝಿ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಎಲ್ಲೂ ಕೂಡ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿಕೊಂಡಿಲ್ಲ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಗಾಂಧಿನಗರದಲ್ಲಿ ಮಾತ್ರ ಇವರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹಲವಾರು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಈ ಸಾಲಿನಲ್ಲಿ ಯಶ್ ಅವರು ಬಾಲಿವುಡ್ ಸಿನಿಮಾ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ ಅನ್ನುವ ಸುದ್ದಿ ಕೂಡ ಸೇರಿದೆ. ಸಾಲು ಸಾಲು ಸೋಲನ್ನು ಕಂಡಿರುವ ಬಾಲಿವುಡ್ ಅಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಮಾತ್ರ  ಸ್ವಲ್ಪಮಟ್ಟಿಗೆ ಸದ್ದು ಮಾಡಿತ್ತು.  ಇದೇ ಬ್ರಹ್ಮಸ್ತ ಸಿನಿಮಾದ ಸೀಕ್ವೆಲ್ ಅಲ್ಲಿ ದೇವ್ ಪಾತ್ರದಲ್ಲಿ ನಟಿಸಲು ಯಶ್ ಅವರಿಗೆ ಆಫರ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಇದರೊಂದಿಗೆ ಇತ್ತೀಚಿಗೆ ಯಶ್ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಅವರು ಹಾಲಿವುಡ್ ನಿರ್ದೇಶಕರ ಜೊತೆ ಅಮೆರಿಕದಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಶೇರ್ ಆಗಿದ್ದವು. ಇದರಿಂದ ಯಶ್ ಅವರ ಮುಂದಿನ ಸಿನಿಮಾ ಹಾಲಿವುಡ್ ಸಿನಿಮಾ ಆಗಿರಲಿದೆಯಾ ಎನ್ನುವ ಪ್ರಶ್ನೆ ಮೂಡಿತ್ತು. ಈ ವಿಷಯದ ಬಗ್ಗೆ ಕೂಡ ಎಲ್ಲೂ ಕೂಡ ಸ್ಪಷ್ಟನೆ ಇಲ್ಲ.

ಸದ್ಯಕ್ಕೆ ಮುಂಬೈ ಅಲ್ಲಿ ಕಾಣಿಸಿಕೊಂಡಿರುವ ಯಶ್ ಅವರು ಈಗ ಹೊಸ ಹೇರ್ ಸ್ಟೈಲ್ ಅಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಅಲ್ಲಿನ ಮಾಧ್ಯಮದವರು ಯಶ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಪ್ರಶ್ನೆ ಕೂಡ ಕೇಳಿದ್ದಾರೆ. ಅದಕ್ಕೆ ಯಶ್ ಉತ್ತರ ಹೀಗಿತ್ತು. ಕೆಜಿಎಫ್ ಟೂ ಸಿನಿಮಾಗೆ ನಾವು ಈಗಾಗಲೇ ಬಹಳಷ್ಟು ಸಮಯ ತೆಗೆದುಕೊಂಡಿದ್ದೇವೆ ಲಾಕ್ಡೌನ್ ಆದ ಮೇಲೆ ನನಗೆ ಸಮಯದ ಮೌಲ್ಯ ಮತ್ತಷ್ಟು ಗೊತ್ತಾಯಿತು.

ಹಾಗಾಗಿ ಆದಷ್ಟು ಬೇಗ ಮುಂದಿನ ಸಿನಿಮಾಗಳನ್ನು ತರಲಿದ್ದೇವೆ. ಸದ್ಯಕ್ಕೆ ಕೆಜಿಎಫ್ 3 ಸಿನಿಮಾ ಬಗ್ಗೆ ಯೋಚಿಸಿಲ್ಲ ಆದರೆ ಬೇರೆ ಪ್ರಾಜೆಕ್ಟ್ ಗಳ ಮಾತು ಕತೆ ನಡೆಯುತ್ತಿದೆ. ನಾನು ಈಗ ದೊಡ್ಡ ಮಟ್ಟದಲ್ಲಿ ಏನನ್ನಾದರೂ ಸಾಧಿಸಲು ಯೋಚಿಸುತ್ತಿದ್ದೇನೆ ಹಾಗಾಗಿ ಮುಂದಿನ ಸಿನಿಮಾ ಬಗ್ಗೆ  ಕೂಡ ಅದೇ ರೀತಿ ಯೋಚಿಸುತ್ತಿದ್ದೇನೆ, ಸದ್ಯಕ್ಕೆ ಸಿನಿಮಾಗೆ ಸಂಬಂಧಪಟ್ಟ ಸ್ಕ್ರಿಪ್ಟ್ ಹಾಗೂ ಫಿಟ್ನೆಸ್ ಬಗ್ಗೆ ಗಮನ ಕೊಡುತ್ತಿದ್ದೇನೆ ಎಂದಿದ್ದಾರೆ.

ಯಶ್ ಅವರ ಹೇರ್ ಸ್ಟೈಲ್ ಪ್ರತಿ ಸಿನಿಮಾಗೂ ವಿಭಿನ್ನವಾಗಿರುತ್ತದೆ. ಅವರ ಹಿಂದಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ ರಾಜಹುಲಿ ಸಿನಿಮಾದಲ್ಲಿ ಗೂಗ್ಲಿ ಸಿನಿಮಾದಲ್ಲಿ ಗಜಕೇಸರಿ ಸಿನಿಮಾದಲ್ಲಿ ಮತ್ತು ಕೆಜಿಎಫ್ ಸಿನಿಮಾಗಳಲ್ಲಿ ಇವರ ಹೇರ್ ಸ್ಟೈಲ್ ಮತ್ತು ಗಡ್ಡ ಬಹಳ ಜನರ ಗಮನ ಸೆಳೆದಿತ್ತು.

ಪ್ರತಿ ಸಿನಿಮಾದಲ್ಲಿ ವಿಭಿನ್ನ ಗೆಟ್ ಅಪ್ ಅಲ್ಲಿ ಕಾಣಿಸಿಕೊಳ್ಳುವ ಯಶ್ ಅವರ ಈ ಅವತಾರ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಇದು ಯಾವ ಸಿನಿಮಾಕ್ಕಾಗಿ ಎನ್ನುವ ಗುಟ್ಟು ಬಿಟ್ಟು ಕೊಡದ ಯಶ್ ಅವರು ಸಿನಿಮಾ ತಯಾರಿಯಲ್ಲಿ ಮಾತ್ರ ನಿರಂತರವಾಗಿ ಶಿಸ್ತಿನಿಂದ ತೊಡಗಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟದಿಂದ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಲಿ ಎಂದು ಹಾರೈಸೋಣ.

“ಮಿಸ್ ಯೂ ಸಾನ್ಯ” ಎಂದು ತಲೆಗೆ ಬಟ್ಟೆ ಕಟ್ಟಿಕೊಂಡು ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ರೂಪೇಶ್ ಶೆಟ್ಟಿ,

ಈ ವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾರು ಊಹಿಸಲಾರದಂತ ಸ್ಪರ್ಧಿ ಮನೆಯಿಂದ ಹೋರಾ ಬಂದಿದ್ದಾರೆ. ಪುಟ್ಟಗೌರಿ ಆಗಿ ಕನ್ನಡಿಗರ ಮನ ಸೆಳೆದಿದ್ದ ಸಾನಿಯಾ ಅಯ್ಯರ್ ಅವರು ಆರನೇ ವಾರಕ್ಕೆ ತಮ್ಮ ಆಟ ಮುಗಿಸಿದ್ದಾರೆ. ಅವರು ಬಹಳ ಲವಲವಿಕೆಯಿಂದ ಮನೆ ಒಳಗೆ ಕಾಣಿಸಿಕೊಳ್ಳುತ್ತಿದ್ದರು ಎಲ್ಲಾ ಚಟುವಟಿಕೆಗಳನ್ನು ಕೂಡ ತಮ್ಮನ್ನು ತೊಡಗಿಸಿಕೊಂಡು ಮನೆ ತುಂಬಾ ಓಡಾಡಿಕೊಂಡು ಇರುತ್ತಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅಲ್ಲದೆ ಇವರು ಬಳಸುತ್ತಿದ್ದ ಕನ್ನಡ ಭಾಷೆಯ ಸ್ಪಷ್ಟತೆ ಎಲ್ಲರಿಗೂ ಇಷ್ಟವಾಗಿ ಅಪ್ಪಟ ಕನ್ನಡತಿ ಎಂದು ಇವರನ್ನು ಒಪ್ಪಿಕೊಂಡಿದ್ದರು. ಈಗ ಇವರು ಎಲಿಮಿನೇಟ್ ಆಗಿ ಹೊರ ಬಿದ್ದಿರುವುದು ಸಾನಿಯಾ ಅಭಿಮಾನಿಗಳು ಸೇರಿದಂತೆ ಬಿಗ್ ಬಾಸ್ ಪ್ರೇಕ್ಷಕರಿಗೂ ಕೂಡ ಶಾಕ್ ಆಗಿದೆ. ಅಲ್ಲದೆ ಮನೆ ಒಳಗೆ ಇರುವ ಸದಸ್ಯರು ಕೂಡ ಇಷ್ಟು ಬೇಗ ಸಾನಿಯಾ ಹೊರ ಹೋಗುತ್ತಾರೆ ಎಂದು ಊಹಿಸಿರಲಿಲ್ಲ ಅನಿಸುತ್ತದೆ.

ಇದೀಗ ಸಾನಿಯಾ ನೆನೆದು ಮನೆ ಒಳಗಿನ ಒಬ್ಬ ಸ್ಪರ್ಧಿ ದಿನ ಕಣ್ಣೀರು ಇಡುತ್ತಿದ್ದಾರೆ. ಇದು ಬೇರಾರು ಅಲ್ಲ ರೂಪೇಶ್ ಶೆಟ್ಟಿ, ಬಿಗ್ ಬಾಸ್ ಸೀಸನ್ 9 ಆರಂಭ ಆಗುವ ಮುನ್ನ ನಡೆಸಿದ ಓ ಟಿ ಟಿ ಬಿಗ್ ಬಾಸ್ ಕಾರ್ಯಕ್ರಮದ ದಿನದಿಂದಲೂ ಕೂಡ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅಯ್ಯರ್ ಅವರು ಉತ್ತಮ ಸ್ನೇಹಿತರಾಗಿದ್ದರು.

ಪ್ರತಿಯೊಂದು ವಿಷಯದಲ್ಲೂ ಕೂಡ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ ಇಷ್ಟು ದಿನ ಜೊತೆಯಾಗಿದ್ದರು. ಕೆಲವೊಮ್ಮೆ ಬೇರೆ ಬೇರೆ ತಂಡಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ತೀರ ಇವರಿಬ್ಬರ ನಡುವೆ ಮನಸ್ತಾಪ ಬಂದಿದ್ದು ಬಹಳ ಕಡಿಮೆ. ಆದರೆ ಕಡೆ ವಾರದಲ್ಲಿ ಮಾತ್ರ ಮನೆ ಮಂದಿ ಎಲ್ಲಾ ನೋಡುವಂತೆ ಇವರು ಕಿತ್ತಾಡಿಕೊಂಡಿದ್ದರು. ಕೆಲವೊಮ್ಮೆ ಸ್ನೇಹಕ್ಕೂ ಮೀರಿದ ಅತಿಯಾದ ವರ್ತನೆಯಿಂದ ಸುದೀಪ್ ಅವರ ಟೀಕೆಗೂ ಗುರಿಯಾಗಿದ್ದ ಇವರು ಪ್ರೇಕ್ಷಕರ ದೃಷ್ಟಿಯಲ್ಲಿ ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳಾಗಿದ್ದರು.

ಇದೀಗ ಸಾನಿಯಾ ಅವರು ಹೊರ ಬಿದ್ದಿರುವುದರಿಂದ ಮನೆ ಒಳಗೆ ರೂಪೇಶ್ ಶೆಟ್ಟಿ ಒಂಟಿಯಾಗಿದ್ದಾರೆ. ಸಾನಿಯಾ ಹೊರ ಹೋಗುವ ಸಂದರ್ಭದಲ್ಲಿ ಕೂಡ ಅಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗಿಂತ ರೂಪೇಶ್ ಶೆಟ್ಟಿ ಅವರೇ ಹೆಚ್ಚು ಕಣ್ಣೀರಿಟ್ಟಿದ್ದು ಅದರಲ್ಲೂ ಸಾನಿಯ ಅವರ ಮಡಿಲಿನಲ್ಲಿ ಮಲಗಿ ಮಗುವಿನಂತೆ ಬಿಕ್ಕಿಬಿಕ್ಕಿ ಅತ್ತಿದ್ದರು. ಸಾನಿಯಾ ಹೊರ ಬಿದ್ದ ಮರು ದಿನದಿಂದಲೇ ರೂಪೇಶ್ ಶೆಟ್ಟಿ ಸಾನಿಯಾ ಅವರನ್ನು ಮನೆ ಒಳಗೆ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅದರಲ್ಲೂ ಪ್ರತಿ ಬಾರಿ ಊಟಕ್ಕೆ ಹೋಗುವಾಗ ಕಣ್ಣೀರಿಡುತ್ತಲೇ ಊಟ ಮಾಡುತ್ತಿದ್ದಾರೆ. ಕಾರಣ ಇಷ್ಟು ದಿನಗಳ ವರೆಗೆ ಸಾನಿಯಾ ಅವರು ಊಟದ ಸಮಯದಲ್ಲಿ ರೂಪೇಶ್ ಶೆಟ್ಟಿ ಅವರಿಗಾಗಿ ಕಾಯುತ್ತಿದ್ದರು ಮತ್ತು ಇಬ್ಬರು ಕೂಡ ಒಟ್ಟಿಗೆ ಊಟ ಮಾಡುತ್ತಿದ್ದರು. ಎಷ್ಟೋ ಬಾರಿ ನಾನು ಅವಳನ್ನು ನೆಗ್ಲೆಕ್ಟ್ ಮಾಡಿದ್ದೆ. ಆದರೆ ಈಗ ಅವರ ಬೆಲೆ ತಿಳಿಯುತ್ತಿದೆ ಎಂದು ಕಣ್ಣೀರಿಡುತ್ತಿದ್ದಾರೆ.

ಮನೆಯ ಇತರ ಸ್ಪರ್ಧಿಗಳು ಇವರನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದರು ಕೂಡ ರೂಪೇಶ್ ಶೆಟ್ಟಿ ಅವರು ಮಾತ್ರ ಮಿಸ್ ಯು ಸಾನಿಯಾ ಎಂದು ಹಣೆ ಪಟ್ಟಿಯನ್ನು ಕಟ್ಟಿಕೊಂಡು ಮನೆ ತುಂಬಾ ಓಡಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಅವರಿಗೆ ಮನೆಯಿಂದ ಸಾನಿಯಾ ಅವರು ಹೊರಹೋದ ಮೇಲೆ ಅವರು ಬದಲಾಗಿ ಬಿಡುತ್ತಾರೆ ಎನ್ನುವ ಭಯ ಕಾಡುತ್ತಿದೆಯಂತೆ ಆದರೆ ಇತ್ತ ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ರಿಪ್ಲೇ ಮಾಡಿರುವ ಸಾನಿಯಾ ಅವರು ನಾನು ಎಂದೂ ಬದಲಾಗುವುದಿಲ್ಲ ರೂಪಿ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ಪಕ್ಕಾ ಹಳ್ಳಿ ಸೊಗಡಲ್ಲಿ ಪುಟ್ಟಲಕ್ಷ್ಮಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ, ಲಂಗ ದಾವಣಿ ತೊಟ್ಟು ಚಂದು ಜೊತೆ ಮಾಡಿದ ಈ ಡ್ಯಾನ್ಸ್ ನೋಡಲು 2 ಕಣ್ಣು ಸಾಲದು.

ಕನ್ನಡ ಕಿರುತೆರೆಯ ಜನಪ್ರಿಯ ತಾರಾ ಜೋಡಿಗಳಲ್ಲಿ ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ಅವರ ಜೋಡಿ ಕೂಡ ಒಂದು, ಸ್ಮಾಲ್ ಸ್ಕ್ರೀನ್ ನ ಕ್ಯೂಟೆಸ್ಟ್ ಕಪಲ್ ಗಳಾಗಿ ಇವರಿಬ್ಬರೂ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 5 ರಿಂದ ಶುರುವಾದ ಇವರ ಗೆಳೆತನ ನಂತರ ಅನೇಕ ವೇದಿಕೆಗಳಲ್ಲಿ ಜೋಡಿಯಾಗಿ ಕಾಣುವಂತೆ ಮಾಡಿತ್ತು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆ ಬಳಿಕ ಇವರಿಬ್ಬರೂ ಪ್ರೇಮ ವಿವಾಹ ಆಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ರಾಜ ರಾಣಿ ಎನ್ನುವ ಜೋಡಿಗಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸದ್ಯಕ್ಕೆ ಕನ್ನಡದ ಕಿರುತೆರೆಯ ಅಭಿಮಾನಿಗಳು ಇವರಿಬ್ಬರನ್ನು ತಮ್ಮ ಮನೆ ಮಕ್ಕಳಂತೆ ಪ್ರೀತಿಸುತ್ತಾರೆ. ಇಬ್ಬರಿಗೂ ಸಹ ತಮ್ಮದೇ ಆದ ಅಪಾರ ಅಭಿಮಾನಿ ಬಳಗವಿದ್ದು ಸದಾ ಅವರನ್ನು ರಂಜಿಸುವಲ್ಲಿ ಬಿಝಿ ಆಗಿರುತ್ತಾರೆ.

ಚಂದನ್ ಶೆಟ್ಟಿ ಅವರು ಕನ್ನಡದ ಫೇಮಸ್ ರಾಪರ್ ಇವರು ಮಾಡುವ ರಾಪ್ ಸಾಂಗ್ ಗಳು ಈಗಿನ ಯುವ ಜನತೆಗೆ ಬಹಳ ಇಷ್ಟ, ಇವರು ಮಾಡಿದ ಬಹುತೇಕ ಎಲ್ಲಾ ಹಾಡುಗಳು ಕೂಡ ಹಿಟ್ ಆಗಿದೆ. ಸಿನಿಮಾಗಳಲ್ಲೂ ಕೂಡ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಚಂದನ್ ಶೆಟ್ಟಿ ಅವರು ಕನ್ನಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಗಿದ್ದಾರೆ.

ನಿವೇದಿತ ಗೌಡ ಅವರು ಕೂಡ ಒಂದಾದ ಮೇಲೆ ಒಂದರಂತೆ ಸತತವಾಗಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಇತ್ತೀಚಿಗೆ ಅಷ್ಟೇ ಗಿಚ್ಚ ಗಿಲಿಗಿಲಿ ಕಾರ್ಯಕ್ರಮವು ಮುಗಿದಿದೆ. ಮಿಸಸ್ ಇಂಡಿಯಾ ಕಾಂಪಿಟೇಶನ್ ಅಲ್ಲಿ ಕೂಡ ಭಾಗವಹಿಸಿ ಬಂದಿರುವ ನಿವಿ ಅವರಿಗೆ ನಾಯಕಿಯಾಗಿ ನಟಿಸಲು ಅವಕಾಶ ಬರುತ್ತಿದೆಯಂತೆ. ಇದರಲ್ಲಿ ಈಗಾಗಲೇ ಇಷ್ಟವಾದ ಸಬ್ಜೆಕ್ಟ್ ಒಂದು ಆಯ್ದುಕೊಂಡು ಅದರ ತಯಾರಿಯಲ್ಲಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಕಂಟೆಂಟ್ ಕೊಡುವುದನ್ನು ಮಾತ್ರ ನಿಲ್ಲಿಸಿಲ್ಲ.

ನಿವೇದಿತ ಗೌಡ ಅವರನ್ನು ಸೋಶಿಯಲ್ ಮೀಡಿಯಾ ಹುಡುಗಿ ಎಂದರೆ ತಪ್ಪಾಗಲಾರದು ಕಾರಣ ಎಂದು. ಇವರು ಈ ಮಟ್ಟಕ್ಕೆ ಸೆಲೆಬ್ರಿಟಿ ಎಂದು ಕರೆಸಿಕೊಳ್ಳಲು ಸೋಶಿಯಲ್ ಮೀಡಿಯಾವೇ ಕಾರಣ. ಸೋಶಿಯಲ್ ಮೀಡಿಯಾಗಳಲ್ಲಿ ಡಬ್ಸ್ಮ್ಯಾಶ್ ವಿಡಿಯೋ ಹಂಚಿಕೊಳ್ಳುತ್ತಿದ್ದ ಇವರು ನಂತರ ಸಿಕ್ಕ ಅವಕಾಶಗಳನ್ನು ಅದೃಷ್ಟವಾಗಿ ಬದಲಾಯಿಸಿಕೊಂಡು ಇಂದು ಬೇರೆ ಹಂತಕ್ಕೆ ಬೆಳೆದಿದ್ದಾರೆ.

ಈಗಲೂ ಕೂಡ ಎಷ್ಟೇ ಬಿಸಿ ಇದ್ದರೂ ವಿಡಿಯೋಗಳನ್ನು ಮಾಡಿ ಅಥವಾ ಫೋಟೋಶೂಟ್ ಮಾಡಿಸಿ ನಿವೇದಿತ ಗೌಡ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಚ್ಚಿಕೊಳ್ಳುತ್ತಾರೆ. ಅವರು ಇತ್ತೀಚೆಗಷ್ಟೇ ಪತಿಯೊಂದಿಗೆ ಕಿಸ್ಸಿಂಗ್ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಜೊತೆಗೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ಇವರು ಅಲ್ಲೂ ಕೂಡ ಹೊಸತನವನ್ನು ತಂದು ಅಭಿಮಾನಿಗಳನ್ನು ಸೆಳೆಯುತ್ತಾರೆ.

ಇದೀಗ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸೇರಿ ಹೊಸ ವಿಡಿಯೋ ಒಂದನ್ನು ಮಾಡಿದ್ದು ಅದನ್ನು ಕೂಡ ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಪುಟ್ಟಲಕ್ಷ್ಮಿ ಒನ್ ಮಿನಿಟ್ ಮ್ಯೂಸಿಕ್ ಎನ್ನುವ ಟ್ಯಾಗ್ಲೈನ್ ಜೊತೆ ಚಂದನ್ ಶೆಟ್ಟಿ ಅವರು ಪುಟ್ಟಲಕ್ಷ್ಮಿ ಅಂತಿರುವ ನಿವೇದಿತ ಗೌಡ ಅವರ ಜೊತೆ ಹಳ್ಳಿ ಉಡುಗೆಯಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದ್ದಾರೆ.

ಇದು ಪಕ್ಕ ಹಳ್ಳಿ ಸೊಗಡಿನ ಹಾಡಾಗಿದ್ದು ಇದರಲ್ಲಿ ನಿವಿ ಲಂಗ ದಾವಣಿ ತೊಟ್ಟು ಕಾಣಿಸಿಕೊಂಡಿದ್ದರೆ, ಚಂದನ್ ಶೆಟ್ಟಿ ಕೂಡ ಹಳ್ಳಿ ಹುಡುಗನ ಪ್ಯಾಂಟು ಅಂಗಿ ಹಾಕಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಮನೆ, ಹಳ್ಳಿ ಹುಡುಗರು ಹಾಗೂ ಹಳ್ಳಿ ವಾತಾವರಣ ಈ ಹಾಡಿನಲ್ಲಿ ತುಂಬಿದ್ಧು ಈಗ ಹಾಡಿನ ಸಣ್ಣ ತುಂಡು ರಿಲೀಸ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಪೂರ್ತಿ ಹಾಡನ್ನು ರಿಲೀಸ್ ಮಾಡುವಂತೆ ಮನವಿ ಕೂಡ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಹೊಸ ಮನೆಗೆ ಕಾಲಿಟ್ಟ ಸಂತಸದಲ್ಲಿ ನಟ ಡಾರ್ಲಿಂಗ್ ಕೃಷ್ಣ & ಮಿಲನ, ತಮ್ಮ ಕನಸಿನ ಮನೆಗೆ ಯಾವ ಹೆಸರಿಟ್ಟಿದ್ದಾರೆ ಗೊತ್ತ.? ಅರಮನೆ ತರ ಇದೆ ಈ ಮನೆ, ವಿಡಿಯೋ ನೋಡಿ.

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಹಲವಾರು ಸೆಲೆಬ್ರಿಟಿ ಜೋಡಿಗಳಿದ್ದು ಒಬ್ಬೊಬ್ಬರು ಒಂದೊಂದು ವಿಷಯವಾಗಿ ಇತರರಿಗೆ ಮಾದರಿ ಆಗಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆ ಆಗುತ್ತಿರುವ ವಿವಾಹಗಳು ಹೆಚ್ಚಾಗಿದ್ದು ಇದೇ ರೀತಿ ಕಳೆದ ವರ್ಷ ಹಸೆಮಣೆ ಏರಿದ ಜೋಡಿಗಳಲ್ಲಿ ಒಂದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜೋಡಿ. ಲವ್ ಮ್ಯಾಕ್ಟೈಲ್ ಸಿನಿಮಾದಿಂದ ಫೇಮಸ್ ಆದ ಇವರಿಬ್ಬರ ಜೋಡಿ ನಿಜ ಜೀವನದಲ್ಲೂ ಕೂಡ ಒಂದಾಯಿತು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆದರೆ ಈ ಸಿನಿಮಾ ರಿಲೀಸ್ ಆಗುವವರೆಗೂ ಕೂಡ ಯಾರಿಗೂ ಇವರಿಬ್ಬರ ಪ್ರೀತಿಯ ಬಗ್ಗೆ ತಿಳಿದಿರಲಿಲ್ಲ. ಮಿಲನ ನಾಗರಾಜ್ ಅವರು ಈ ಸಿನಿಮಾಗೆ ನಿರ್ಮಾಪಕಿ ಆಗಿ ತೊಡಗಿಕೊಂಡಿದ್ದರು, ಡಾರ್ಲಿಂಗ್ ಕೃಷ್ಣ ಅವರೇ ನಿರ್ದೇಶಿಸಿ ಮತ್ತು ಅಭಿನಯಿಸಿ ನಿಮಾವನ್ನು ತೆರೆಗೆ ತಂದಿದ್ದರು. ಇವರಿಬ್ಬರ ಸಿನಿಮಾ ಆಸಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಸಿನಿಮಾ ಬಾಕ್ಸ್ ಆಫೀಸ್ ಅಲ್ಲಿ ಸಖತ್ ಸದ್ದು ಮಾಡಿತ್ತು.

ಅಲ್ಲದೆ ಆ ಸಾಲಿನ ಸೈಮಾ ಬೆಸ್ಟ್ ಆಕ್ಟರ್ಸ್ ಅವಾರ್ಡ್ ಅನ್ನು ಕೂಡ ಮಿಲನಾ ಈ ಸಿನಿಮಾದ ಅಭಿನಯಕ್ಕಾಗಿ ಪಡೆದಿದ್ದರು. ಈಗಲೂ ಕೂಡ ಈ ಸಿನಿಮಾಗೆ ತನ್ನದೇ ಆದ ಫ್ಯಾನ್ ಬೇಸ್ ಇದೆ. ಹೀಗಾಗಿಯೇ ಅಭಿಮಾನಿಗಳ ಆಸೆ ಅರಿತ ಈ ಜೋಡಿ ಮತ್ತೊಮ್ಮೆ ಲವ್ ಮ್ಯಾಕ್ಟೇಲ್ಸ್ 2 ತೆಗೆದು ಅದರಲ್ಲೂ ಕೂಡ ಸಕ್ಸಸ್ ಕಂಡರು. 2021ರಲ್ಲಿ ವಿವಾಹ ಬಂಧನಕ್ಕೆ ಒಳಗಾದ ಇವರು ಇದಕ್ಕೂ ಮೊದಲು ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹೌದು ಲವ್ ಮಾಕ್ಟೇಲ್ ಸಿನಿಮಾ ಇವರಿಬ್ಬರ ಮೊದಲ ಸಿನಿಮಾ ಅಲ್ಲ, ಈ ಮೊದಲು 2013ರಲ್ಲಿ ನಮ್ ದುನಿಯಾ ನಮ್ ಸ್ಟೈಲ್ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಮಿಲನ ನಾಗರಾಜ್ ಅವರು ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ 2015ರಲ್ಲೂ ಸಹ ಚಾರ್ಲಿ ಎನ್ನುವ ಸಿನಿಮಾದಲ್ಲಿ ಮತ್ತೊಮ್ಮೆ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಮಿಲನ ನಾಗರಾಜ್ ಜೊತೆಯಾಗಿದ್ದರು.

ತೆರೆ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಬಹಳ ಚೆನ್ನಾಗಿ ವರ್ಕ್ ಆಗಿತ್ತು, ಈ ಜೋಡಿಯನ್ನು ಸ್ಯಾಂಡಲ್ವುಡ್ ನ ಕ್ಯೂಟೆಸ್ ಜೋಡಿ ಎಂದು ಜನ ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಲವ್ ಮಾಕ್ಟೇಲ್ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ಇವರು ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತ ಬಿಝಿ ಆಗಿದ್ದಾರೆ. ಇದರ ನಡುವೆ ಅಭಿಮಾನಿಗಳ ಜೊತೆ ಸಂತಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಅದೇನೆಂದರೆ ಡಾರ್ಲಿಂಗ್ ಕೃಷ್ಣ ದಂಪತಿ ಹೊಸ ಮನೆಯನ್ನು ಖರೀದಿಸಿದ್ದು ಅದರ ಗೃಹಪ್ರವೇಶವನ್ನು ಅದ್ದೂರಿಯಾಗಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಾವು ಹೊಸದಾಗಿ ನಿರ್ಮಾಣ ಮಾಡಿರುವ ಕನಸಿನ ಮನೆಗೆ “ಕ್ರಿಶ್ಮಿ ನೆಟ್” ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಹೆಸರಿನಲ್ಲಿ ವಿಶೇಷವಿದೆ ಏನೆಂದರೆ ಕೃಷ್ಣ ಎಂಬ ಹೆಸರಿನಲ್ಲಿ ಕ್ರಿಶ್ ಸೆಲೆಕ್ಟ್ ಮಾಡಿ ಮಿಲನ ಎಂಬ ಹೆಸರಿನಲ್ಲಿ ಮಿ ಎಂಬ ಹೆಸರನ್ನು ಸೆಲೆಕ್ಟ್ ಮಾಡಿ “ಕ್ರಿಶ್ಮಿ” ಎಂಬ ಹೆಸರನ್ನು ತಮ್ಮ ಮನೆಗೆ ಇಟ್ಟಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಫೋಟೋಗಳು ಹಾಗೂ ವಿಡಿಯೋಗಳು ಹರಿದಾಡುತ್ತಿದ್ದು ಅನೇಕ ಕಲಾವಿದರು ಈ ಕಾರ್ಯಕ್ರಮಕ್ಕೆ ಹೋಗಿ ಹರಸಿ ಬಂದಿದ್ದಾರೆ. ಸುಧಾ ಬೆಳವಾಡಿ, ಸಂಯುಕ್ತ ಹೆಗಡೆ, ನಿಶಿಕ ನಾಯ್ಡು, ರೇಷಲ್ ಡೇವಿಡ್ ಮುಂತಾದವರು ಮಿಲನ ಅವರ ಜೊತೆ ತೆಗೆದುಕೊಂಡಿರುವ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಈಗಾಗಲೇ ಡಾರ್ಲಿಂಗ್ ಕೃಷ್ಣ ಅವರ ಬದುಕಿಗೆ ಮಿಲನ ಅವರು ಸಂಗಾತಿಯಾಗಿ ಎಂಟ್ರಿ ಕೊಟ್ಟ ಮೇಲೆ ಅವರ ಅದೃಷ್ಟ ಬದಲಾಗಿದೆ. ಸ್ಯಾಂಡಲ್ ವುಡ್ ಅಲ್ಲಿ ಹಲವಾರು ಒಳ್ಳೊಳ್ಳೆ ಪ್ರಾಜೆಕ್ಟ್ಗಳಲ್ಲಿ ಡಾರ್ಲಿಂಗ್ ಕೃಷ್ಣ ಅವರ ತೊಡೆಗಿಕೊಂಡಿದ್ದು, ನಿರ್ದೇಶನ ಮತ್ತು ನಿರ್ಮಾಣದಲ್ಲೂ ಕೈಹಾಕಿದ್ದಾರೆ. ಈಗಷ್ಟೇ ಲಕ್ಕಿಮ್ಯಾನ್ ಸಿನಿಮಾವನ್ನು ಗೆದ್ದಿರುವ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ಸದ್ಯದಲ್ಲೇ ರಿಲೀಸ್ ಕೂಡ ಆಗಲಿದೆ. ಇದೀಗ ಹೊಸ ಮನೆ ಪ್ರವೇಶವು ಇವರ ಅದೃಷ್ಟವನ್ನು ಇನ್ನಷ್ಟು ಹೆಚ್ಚಿಸಲಿದೆಯಾ ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಹೊಸ ಮನೆಗೆ ನೂತನವಾಗಿ ಕಾಲಿಟ್ಟಿರುವ ಈ ದಂಪತಿಗಳಿಗೆ ಶುಭವಾಗಲಿ ಎಂದು ಹಾರೈಸಿ.

ನಟಿ ವಿದ್ಯಾಬಾಲನ್ ಒಳ ಉಡುಪಿನ ಬಟ್ಟೆ ಸರಿ ಮಾಡಿದ ಅಭಿಮಾನಿ, ಪಕ್ಕದಲ್ಲಿದ್ದ ಗಂಡ ಇದನ್ನು ನೋಡಿ ಕೋಪಗೊಂಡು ಮಾಡಿದ್ದೇನು ಗೊತ್ತಾ.? ಲೈವ್ ವಿಡಿಯೋ ನೋಡಿ ಎಲ್ಲರೂ ಗಢಗಢ

ವಿದ್ಯಾಬಾಲನ್ ಬಾಲಿವುಡ್ ನ ಪ್ರತಿಭಾಂಬಿತ ನಟಿ. ತನ್ನದೇ ಆದ ವಿಭಿನ್ನ ಬಗೆಯ ಅಭಿನಯ, ಆಯ್ದುಕೊಳ್ಳ ಕಥೆಗಳ ಸಾರ ಮತ್ತು ಒಪ್ಪಿಕೊಳ್ಳುವ ಪಾತ್ರಗಳು ಇವುಗಳ ಮೂಲಕ ಹೆಸರಾದ ನಟಿ. ಹಲವು ವರ್ಷಗಳಿಂದ ಬಾಲಿವುಡ್ ಚಿತ್ರದಂಗದಲ್ಲಿ ಸಕ್ರಿಯ ರಾಗಿರುವ ವಿದ್ಯಾಬಾಲನ್ ಅವರು ತಮ್ಮ ಬೋಲ್ಡ್ ಪಾತ್ರಗಳಿಂದ ನೇರನುಡಿಗಳಿಂದ ಹೆಸರುವಾಸಿ ಆಗಿದ್ದಾರೆ.

ಸಿನಿಮಾಗಳಲ್ಲಿ ಇದ್ದದ್ದನ್ನು ಇದ್ದ ಹಾಗೆ ತೋರಿಸುವ ಅನಿವಾರ್ಯತೆ ಇರುವುದರಿಂದ ನಟಿಸಲು ಸೈ ಎಂದು ಒಪ್ಪಿಕೊಳ್ಳುವ ವಿದ್ಯಾಬಾಲನ್ ಅವರು ಅನೇಕ ಪ್ರಯೋಗಾತ್ಮಕ ಪಾತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾವೆಂತ ನಟಿ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಸದ್ಯಕ್ಕೆ ಬಾಲಿವುಡ್ ಅಲ್ಲಿ ಬೇಡಿಕೆ ಇರುವ ನಟಿಯರ ಸಾಲಿನಲ್ಲಿ ಇರುವ ವಿದ್ಯಾಬಾಲನ್ ಅವರು ಈಗಲೂ ಸಹ ಸಾಕಷ್ಟು ಪ್ರಾಜೆಕ್ಟ್ ಗಳಲ್ಲಿ ಬಿಸಿ ಆಗಿದ್ದು ಕೈ ತುಂಬಾ ಸಿನಿಮಾ ಆಫರ್ ಗಳನ್ನು ಇಟ್ಟುಕೊಂಡಿದ್ದಾರೆ.

ಇಷ್ಟೆಲ್ಲಾ ಬಿಜಿ ಶೆಡ್ಯೂಲ್ ನಡುವೆ ವಿದ್ಯಾಬಾಲನ್ ಅವರು ತಮ್ಮ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಜೊತೆಯಲ್ಲಿ ಅವಾರ್ಡ್ ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲಿ ನಡೆದ ಒಂದು ಆಚಾತುರ್ಯದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನಟಿ ತೊಟ್ಟಿದ್ದ ಬಟ್ಟೆಯ ಅವಾಂತರದ ಬಗ್ಗೆ ಜನ ಮಾತನಾಡುತ್ತಿದ್ದಾರೆ.

ಈ ಅವಾರ್ಡ್ ಕಾರ್ಯಕ್ರಮಕ್ಕೆ ಬಾಲಿವುಡ್ ನ ಹಲವಾರು ಕಲಾವಿದರು ಬಂದಿದ್ದರು ಅದೇ ರೀತಿ ವಿದ್ಯಾಬಾಲನ್ ಅವರು ಕೂಡ ಆಗಮಿಸಿದ ವೇಳೆ ಮೀಡಿಯಾದವರು ಅವರ ಫೋಟೋ ತೆಗೆದುಕೊಂಡು ಪ್ರಶ್ನೆಗಳನ್ನು ಕೇಳಲು ಶುರುಮಾಡ್ತಾರೆ. ಆ ಸಮಯಕ್ಕೆ ಅಲ್ಲಿಗೆ ಬಂದ ಕ್ಯಾಮರಾ ಮ್ಯಾನ್ ಅವರ ಟಾಪ್ ಸರಿ ಮಾಡಿ ಹೋಗುತ್ತಾರೆ. ಎದೆ ಭಾಗ ಕಾಣುವಂತೆ ಅವರು ಧರಿಸಿದ್ದ ಟಾಪನ್ನು ಮುಟ್ಟಿ ಸರಿ ಮಾಡಿದ್ದನ್ನು ಅಲ್ಲೇ ಇದ್ದ ಅವರ ಪತಿ ಗಮನಿಸಿದ್ದಾರೆ.

ಸದ್ಯಕ್ಕೆ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ನಟಿಮಣಿಯರು ಕಾರ್ಯಕ್ರಮಗಳಿಗೆ ಬರುವಾಗ ಹಾಕಿಕೊಳ್ಳುವ ಬಟ್ಟೆ ಬಗ್ಗೆ ಮಾತನಾಡುತ್ತಿದ್ದಾರೆ. ಬಾಲಿವುಡ್ ಅಲ್ಲಿ ಮೊದಲಿನಿಂದಲೂ ಬೋಲ್ಡ್ ಎನ್ನುವುದು ಇದ್ದೇ ಇದೆ ಎಷ್ಟರಮಟ್ಟಿಗೆ ಎಂದರೆ ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಾಲಿಟಿ ಶೋಗಳಲ್ಲಿ ಇಂಟರ್ವ್ಯೂಗಳಲ್ಲಿ ಹೀಗೆ ಎಲ್ಲಾ ಕಡೆ ಕೂಡ ನಟಿಮಣಿಯರು ತಮ್ಮ ಅಂಗ ಪ್ರದರ್ಶನವನ್ನು ಮಾಡಲು ಶುರು ಮಾಡಿದ್ದಾರೆ.

ಅನಿವಾರ್ಯತೆ ಇದ್ದಾಗ ಈ ರೀತಿ ಅರ್ಧಂಬರ್ಧ ಬಟ್ಟೆ ಧರಿಸುವುದು ಸರಿ ಆದರೆ ಜನಸಾಮಾನ್ಯರ ಎದುರು ನೇರವಾಗಿ ಕಾಣಿಸಿಕೊಳ್ಳುವಾಗ ಎಲ್ಲರಂತೆ ಸಾಮಾನ್ಯ ಹುಡುಗಿಯಲಿದ್ದರೆ ಚಂದ ಆದರೆ ಅಲ್ಲೂ ಕೂಡ ಮತ್ತಷ್ಟು ಜನರನ್ನು ಸೆಳೆಯುವ ಅಭಿಲಾಷೆಯಿಂದ ಈ ರೀತಿ ಮಾಡರ್ನ್ ಬಟ್ಟೆ ಧರಿಸುವ ಗೀಳಿಗೆ ನಟಿಮಣಿಯರು ಬಿದ್ದಿದ್ದಾರೆ.

ಬಾಲಿವುಡ್ ಇಂದ ಈಗ ಸ್ಯಾಂಡಲ್ ವುಡ್ ಕಡೆಗೂ ಆ ಗಾಳಿ ಬೀಸುತ್ತಿದ್ದು ಇತ್ತೀಚೆಗೆ ಕನ್ನಡದ ಗಾಯಕಿ ಒಬ್ಬರು ಅವಾರ್ಡ್ ಸ್ವೀಕರಿಸಲು ಈ ರೀತಿ ಬಟ್ಟೆ ಧರಿಸಿ ಹೋಗಿದ್ದಕ್ಕಾಗಿ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರೀತಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಮತ್ತು ಜವಾಬ್ದಾರಿತವಾಗಿ ಮಾಧ್ಯಮದ ಮುಂದೆ ಹಾಗೂ ಸಾರ್ವಜನಿಕ ಎದುರಿಗೆ ಕಾಣಿಸಿಕೊಳ್ಳಬೇಕು.

ಇಲ್ಲವಾದಲ್ಲಿ ಸಮಾಜಕ್ಕೆ ತಪ್ಪು ದಾರಿ ತಲುಪಿ ಇವರನ್ನು ಮಾಡೆಲ್ ಆಗಿ ತೆಗೆದುಕೊಂಡ ಅನೇಕ ಪುಟ್ಟ ಹೆಣ್ಣು ಮಕ್ಕಳು ಕನ್ಫ್ಯೂಸ್ ಆಗುವ ಸಾಧ್ಯತೆಗಳು ಇರುತ್ತವೆ. ಇನ್ನಾದರೂ ಇದೆಲ್ಲ ಭಾರತದ ಎಲ್ಲಾ ಚಿತ್ರರಂಗದ ನಟಿಯರಿಗೂ ಅರ್ಥವಾಗಲಿ ಹಾಗೂ ಇನ್ನು ಮುಂದಾದರು ಮೈತುಂಬ ಬಟ್ಟೆ ತೊಟ್ಟು ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಿ ಎನ್ನೋಣ. ವಿದ್ಯಾಬಾಲನ್ ಬಟ್ಟೆ ಸರಿ ಮಾಡಿದ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ.

ಒಂದೇ ವಿಡಿಯೋದಲ್ಲಿ ಚಂದನವನದ ಎಲ್ಲಾ ಸೆಲೆಬ್ರಿಟಿಗಳ ಮದುವೆಯ ಕ್ಯೂಟ್ ಫೋಟೋಸ್ ನೋಡಿ.!

ಮದುವೆ ಎಂಬ ಮೂರಕ್ಷರದ ಬಂಧ ಗಂಡು ಹೆಣ್ಣಿನ ನಡುವೆ ಅತ್ಯಂತ ಅಮೂಲ್ಯವಾದ ಸಂಬಂಧವನ್ನು ಉಂಟುಮಾಡುವಂತಹ ಒಂದು ಸಂಬಂಧದ ಬಂಧ. ಅದರಲ್ಲೂ ವಿಶೇಷವಾಗಿ ಜನಮನ್ನಣೆ ಪಡೆದಿರುವಂತಹ ವ್ಯಕ್ತಿಗಳ ಮದುವೆ ಸಮಾರಂಭಗಳು, ಅತ್ಯಂತ ವಿಜೃಂಭಣೆಯಿಂದ ಮತ್ತು ಸಾಂಪ್ರದಾಯಿಕವಾಗಿ ನಡೆಯುತ್ತದೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅದರಲ್ಲೂ ಮದುವೆಯ ಸಂದರ್ಭದಲ್ಲಿ ವಧು ಮತ್ತು ವರರು ಅತ್ಯಂತ ಸುಂದರವಾಗಿ ಕಾಣುವಂತಹ ಸಂದರ್ಭವಾದರೂ ಸೆಲೆಬ್ರೇಟಿಗಳ ಉಡುಗೆ ತೊಡುಗೆಗಳು ನೋಡುವವರ ಕಣ್ಮನ ಸೆಳೆಯುವುದಲ್ಲದೆ ಅದನ್ನು ಅನುಸರಿಸಲು ಕೂಡ ಇತರರು ಅವರ ಮದುವೆಯ ಸಂದರ್ಭದಲ್ಲಿ ಪ್ರಯತ್ನಿಸುವರು ಹೀಗೆ ಶುರುವಾದ ಮದುವೆ ಮೊದಲ ಎರಡು ಅಕ್ಷರದ ಮಧುವಿನೊಂದಿಗೆ ಶುರುವಾಗುವುದು.

ಗುರು ಹಿರಿಯರು ಮತ್ತು ಸ್ನೇಹ ಸಂಬಂಧಿಕರು ಸೇರಿ ವಧು ವರರನ್ನು ಆಶೀರ್ವದಿಸಲು ಏರ್ಪಡಿಸುವಂತಹ ಮದುವೆ ಸಂದರ್ಭದಲ್ಲಿ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಇನ್ನು ನಮ್ಮ ಚಂದನವನದ ಚಿತ್ರನಟರು ಹಾಗೂ ಅವರ ಸಂಗಾತಿಗಳು, ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಕಣ್ಣು ಕುಕ್ಕುವಂತೆ ಕಾಣುತ್ತಾರೆ.

ಕೆಲವೊಬ್ಬ ನಟರು ನಟಿಯರನ್ನು ವಿವಾಹವಾಗಿರುವುದು ಚಿತ್ರರಂಗದಲ್ಲಿ ಸಾಮಾನ್ಯವಾಗಿದೆ, ಒಂದೇ ಕ್ಷೇತ್ರದವರನ್ನು ಮದುವೆಯಾಗುವುದರಿಂದ ಮನಸ್ತಾಪಗಳು ಬರುವುದಿಲ್ಲ ಜೊತೆಗೆ ಒಬ್ಬರು ಇನ್ನೊಬ್ಬರನ್ನು ಅರಿತುಕೊಳ್ಳಬಹುದು ಎಂದು ಇವರ ಭಾವನೆಗಳಾಗಿವೆ. ಜೊತೆಯಲ್ಲಿ ಜೊತೆಯಾಗಿ ಕೆಲಸ ಮಾಡುವ ಕಾರಣದಿಂದ ಒಬ್ಬರು ಇನ್ನೊಬ್ಬರನ್ನು ಅರಿತು ಪ್ರೀತಿಗೆ ಒಳಗಾಗಿರುತ್ತಾರೆ.

ಇನ್ನು ಇದನ್ನು ಬಿಟ್ಟು ಕೆಲವೊಂದು ಜೋಡಿಗಳು ತಮ್ಮ ತಾಯಿ ತಂದೆಯ ಇಚ್ಛೆಯಿಂದ ಮದುವೆಯಾಗಿರುತ್ತಾರೆ. ಸದ್ಯಕ್ಕೆ ನಮ್ಮ ಚಂದನವನದ ಜೋಡಿಗಳು ಯಾವುದೇ ಸಮಸ್ಯೆಗಳಿಗೆ ಹಾಗೂ ಗಾಸಿಪ್ಗಳಿಗೆ ಒಳಗಾಗದೆ ಮುದ್ದಾಗಿ ಸಂಸಾರವನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮ ಚಂದನವನದ ತಾರೆಯರ ಜೋಡಿಗಳನ್ನು ನೋಡಿ ಸಂತಸಪಡುವುದು ನಮ್ಮ ಕರುನಾಡಿನ ಜನರ ಆಸೆಯಾಗಿದೆ.

ಮುದ್ದಾದ ಜೋಡಿಗಳ ಬಗ್ಗೆ ಹೇಳುವುದಾದರೆ ಮೊದಲನೆಯಾದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಬಂಗಾರಪ್ಪ ಜೋಡಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ, ಡಿ ಬಾಸ್ ದರ್ಶನ್ ಹಾಗೂ ವಿಜಯಲಕ್ಷ್ಮೀ, ಕಿಚ್ಚ ಸುದೀಪ್ ಹಾಗೂ ಪ್ರಿಯರವರು, ಮನೋಹರ್ ರವಿಚಂದ್ರನ್ ಹಾಗೂ ಸಂಗೀತ, ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ನಿಖಿಲ್

ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕ ಪಂಡಿತ್, ಲೂಸ್ ಮಾದ ಯೋಗಿ ಹಾಗೂ ಸಾಹಿತ್ಯ, ಶ್ರೀಮುರಳಿ ಹಾಗೂ ವಿದ್ಯ, ಧ್ರುವ ಸರ್ಜಾ ಹಾಗೂ ಪ್ರೇರಣಾ, ಚಿರು ಸರ್ಜಾ ಹಾಗೂ ನಟಿ ಮೇಘನ ರಾಜ್,ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಟಿ ರಾಗಿಣಿ, ಗುಳಿ ಕೆನ್ನೆಯ ದಿಗಂತ್ ಹಾಗೂ ನಟಿ ಐಂದ್ರಿತಾ ರೈ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ, ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ, ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಇನ್ನೂ ಹಲವರು ಅವರ ಮದುವೆ ಸಮಾರಂಭದಲ್ಲಿ ತೆಗೆದಂತಹ ಫೋಟೋಗಳಲ್ಲಿ ಅವರ ಬಾಳ ಸಂಗಾತಿಗಳೊಂದಿಗೆ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಕ್ಲಿಕ್ಕಿಸಿದ ಫೋಟೋಗಳಲ್ಲಿ ರತಿ ದೇವಿಯಾರಂತೆ ಕಾಣುವ ಅವರವರ ಜೋಡಿಯೊಂದಿಗೆ ಈ ವಿಡಿಯೋದಲ್ಲಿ ಅತ್ಯಂತ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ಇವರೇ ಎಂದು ಕಂಡುಹಿಡಿಯಲು ಸಾಧ್ಯವಾಗದೇ ಇರುವಂತಹ ಕೆಲವು ಫೋಟೋಗಳು ಕೂಡ ಇದರಲ್ಲಿದೆ. ಕನ್ನಡ ಚಿತ್ರರಂಗಲ್ಲಿ ಒಬ್ಬರನ್ನು ಇನ್ನೊಬ್ಬರು ಮೀರಿಸುವಂತೆ ಮುದ್ದಾದ ಜೋಡಿಗಳು ಇರುವ ವಿಡಿಯೋ ಈಗ ವೈರಲ್ ಆಗಿದೆ. ಈ ಅಪರೂಪದ ವಿಡಿಯೋ ನೋಡಿ ನಿಮ್ಮ ನೆಚ್ಚಿನ ಜೋಡಿ ಯಾರೆಂದು ತಪ್ಪದೆ ಕಾಮೆಂಟ್ ಮಾಡಿ.