Home Blog Page 31

10 ವರ್ಷದ ಹಳೆಯ ಕುಕ್ಕರ್ ಆಗಿದ್ದರೂ ಮತ್ತೆ ಹೊಸದರಂತೆ ಕಾಣುವ ಹಾಗೆ ಮಾಡಬಹುದು, ಈ ಸಿಂಪಲ್ ಟ್ರಿಕ್ ಉಪಯೋಗಿಸಿ…

 

ನಾವು ಅಡುಗೆ ಮಾಡುವಾಗ ಸಾಮಾನ್ಯವಾಗಿ ಪಾತ್ರೆಗಳು ಸೀದು ತಳ ಹಿಡಿಯುವುದು ಕಾಮನ್. ತಳ ಕಪ್ಪಾಗಿರುತ್ತದೆ ಅಥವಾ ಸೀದು ಹೋಗಿರುತ್ತದೆ, ಜಿಡ್ಡಿನಾಂಶ ಕುಕ್ಕರ್ ಒಳಗೆ ಹಾಗೂ ಹೊರಗೆ ಅಂಟಿಕೊಂಡು ಜಿಡ್ಡು ಜಿಡ್ಡಾಗಿರುತ್ತದೆ. ಪಾತ್ರೆ ಹಳೆಯದಾಗುತ್ತಾ ಹೋದಂತೆ ಪಾತ್ರೆ ಲುಕ್ ಚೇಂಜ್ ಆಗಿ ಹೋಗಿರುತ್ತದೆ.

ಇದೇ ರೀತಿ ನಿಮ್ಮ ಮನೆಯ ಪಾತ್ರೆಗಳು ಕುಕ್ಕರ್ ಗಳು ಆಗಿದ್ದರೆ ಅದನ್ನು ತಿಕ್ಕಿ ತೊಳೆಯುವುದರಲ್ಲಿ ನಿಮಗೆ ಬಹಳ ಸುಸ್ತಾಗಿರುತ್ತದೆ. ಯಾವುದೇ ಸಲ್ಯೂಷನ್ ಹಾಕಿದರೂ ರಿಸಲ್ಟ್ ಸಿಕ್ಕಿರುವುದಿಲ್ಲ. ಈ ರೀತಿ ತೊಂದರೆ ಆಗಿದ್ದರೆ ಇನ್ನು ಮುಂದೆ ಇದಕ್ಕೆಲ್ಲ ಟೆನ್ಶನ್ ಮಾಡಿಕೊಳ್ಳಬೇಡಿ. ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿರುವ ಸರಳವಾದ ಟ್ರಿಕ್ ಫಾಲೋ ಮಾಡಿ ನಿಮ್ಮ ಕುಕ್ಕರ್ 10 ವರ್ಷ ಹಳೆಯದಾಗಿದ್ದರು ಮತ್ತೆ ಫಳಫಳ ಎಂದು ಹೊಳೆಯುತ್ತದೆ.

ಇದಕ್ಕಾಗಿ ಯಾವುದೇ ದುಬಾರಿ ಕೆಮಿಕಲ್ ತಂದು ಖರ್ಚು ಮಾಡುವ ಅಗತ್ಯ ಇಲ್ಲ. ನಿಮ್ಮ ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿಕೊಂಡು ಈ ರೀತಿ ನಿಮ್ಮ ಮನೆಯ ಹಳೆಯ ಪಾತ್ರೆಗಳಿಗೆ ಹೊಸ ಲುಕ್ ಕೊಡಬಹುದು. ಮೊದಲಿಗೆ ನೀವು ಯಾವ ಪಾತ್ರೆ ಕ್ಲೀನ್ ಮಾಡಬೇಕು ಅಥವಾ ಯಾವ ಕುಕ್ಕರ್ ಕ್ಲೀನ್ ಮಾಡಬೇಕು ಅದರಲ್ಲಿ ಒಂದೆರಡು ಲೋಟ ನೀರು ಇಟ್ಟು ಕುದಿಯಲು ಸಣ್ಣ ಫ್ಲೇಮ್ ಉರಿಯಲ್ಲಿ ಕಾಯಲು ಇಡಿ.

ಈ ಸುದ್ದಿ ಓದಿ:- ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ

ಇದಕ್ಕೆ ಒಂದು ಚಮಚ ವಾಷಿಂಗ್ ಪೌಡರ್, ಒಂದು ಚಮಚ ಕಲ್ಲುಪ್ಪು, ಅರ್ಧ ಚಮಚ ಅಡುಗೆ ಸೋಡಾ ಹಾಗೂ ಒಂದು ಹೋಳು ನಿಂಬೆ ರಸ ಹಿಂಡಿ ಮತ್ತು ನಿಂಬೆ ಸಿಪ್ಪೆಯನ್ನು ಬಿಸಾಕದೆ ಹಾಕಿ ಇಟ್ಟುಕೊಳ್ಳಿ, ಮುಂದಿನ ಹಂತದಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಮೂರು ನಿಮಿಷಗಳ ಕಾಲ ಹಾಗೆ ಬಿಟ್ಟರೆ ಇದು ಕುದಿಯಲು ಆರಂಭಿಸುತ್ತದೆ.

ಈಗ ಒಂದು ಅಗಲವಾದ ಪಾತ್ರೆಗೆ ಈ ಕುದಿ ಬಂದಿರುವ ಸಲ್ಯೂಷನ್ ಹಾಕಿ, ಈ ಪಾತ್ರೆಯೊಳಗಡೆಗೆ ಕಲೆ ತೆಗೆಯಬೇಕಾದ ಪಾತ್ರೆ ಅಥವಾ ಕುಕ್ಕರ್ ಹಾಕಿ ಅದನ್ನು ಸ್ಟವ್ ಮೇಲೆ ಇಡಿ. ಮತ್ತೆ ಈ ಕುಕ್ಕರ್ ಒಳಗೆ ನೀರು ಹಾಕಿ, ಮತ್ತೆ ಮೊದಲಿನ ರೀತಿ ನೀರು ವಾಷಿಂಗ್ ಪೌಡರ್ ಕಲ್ಲುಪ್ಪು ಹಾಗೂ ನಿಂಬೆ ರಸವನ್ನು ಮಿಕ್ಸ್ ಮಾಡಿ ಮತ್ತೆರಡು ನಿಮಿಷ ಬಿಸಿ ಮಾಡಿ ಆಫ್ ಮಾಡಿ.

ಅಗಲವಾದ ಪಾತ್ರೆಯಲ್ಲಿ ಇದ್ದ ಸೊಲ್ಯೂಷನ್ ಕುಕ್ಕರ್ ಮೇಲೆ ಸ್ಪ್ರೆಡ್ ಮಾಡಿ ನಿಂಬೆ ಸಿಪ್ಪೆಯಿಂದ ಕುಕ್ಕರ್ ಒಳಗೆ ಹೊರಗೆ ಚೆನ್ನಾಗಿ ತಿಕ್ಕಿ ನೀರಿನಿಂದ ತೊಳೆಯಿರಿ. ಇನ್ನು ಕಲೆ ಹಾಗೆ ಉಳಿದಿದ್ದರೆ ಸ್ಟೀಲ್ ಸ್ಕ್ರಬ್ಬರ್ ತೆಗೆದುಕೊಂಡು ವಿಮ್ ಜೆಲ್ ನ್ನು ಆ ಪಾತ್ರೆಯಲ್ಲಿದ್ದ ಸ್ವಲ್ಪ ಸಲ್ಯೂಷನ್ ಗೆ ಮಿಕ್ಸ್ ಮಾಡಿ ಅದನ್ನು ಕೂಡ ಸ್ಪ್ರೆಡ್ ಮಾಡಿ ಇನ್ನೊಮ್ಮೆ ತಿಕ್ಕಿ ತೊಳೆಯಿರಿ.

ಈ ಸುದ್ದಿ ಓದಿ:- ಹೀಗೆ ಮಾಡಿ ಮಕ್ಕಳು ನಿಮ್ಮ ಮಾತು ಕೇಳುತ್ತಾರೆ, ಮಕ್ಕಳು ಮಾತು ಕೇಳುವಂತೆ ಬೆಳೆಸುವ ಸರಳ ತಂತ್ರ.!

ಈ ರೀತಿ ಮಾಡಿ ನೋಡಿ ಐದು ನಿಮಿಷಗಳಲ್ಲಿ ಸುಲಭವಾಗಿ ಎಷ್ಟೇ ಹಳೇ ಜಿಡ್ಡಿನಾಂಶ ಇದ್ದರು, ಕಪ್ಪಾಗಿರುವುದು ಇದ್ದರು ಕಲೆ ಇದ್ದರೂ ಹೊರಟು ಹೋಗುತ್ತದೆ. ನಿಮ್ಮ ಪಾತ್ರೆ ಮತ್ತೆ ಹೊಸದರ ರೀತಿ ಹೊಳೆಯುತ್ತದೆ. ಯಾವುದೇ ಪಾತ್ರೆ ಬೇಕಾದರೂ ಕುಕ್ಕರ್ ಬೇಕಿದ್ದರೂ ಈ ವಿಧಾನದಲ್ಲಿ ಕ್ಲೀನ್ ಮಾಡಬಹುದು ಒಮ್ಮೆ ಟ್ರೈ ಮಾಡಿ ನೋಡಿ ಇದು ಯೂಸ್ಫುಲ್ ಅನಿಸಿದ ಮೇಲೆ ನಿಮ್ಮ ಸ್ನೇಹಿತೆಯರಿಗೂ ಕೂಡ ತಿಳಿಸಿ.

ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ

 

ಬೇಸಿಗೆ ಕಾಲದ ಬಿಸಿಲಿನ ಬೇಗೆಗೆ ಜೀವ ತತ್ತರಿಸಿ ಹೋಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಇದ್ದರೇನೋ ಫ್ಯಾನ್, AC ಹಾಕಿಕೊಳ್ಳಬಹುದು. ಆದರೆ ಫ್ಯಾನ್ ಗಾಳಿಯೂ ಕೂಡ ಸ್ವಲ್ಪ ಸಮಯಕ್ಕೆ ಬಿಸಿ ಆಗಿ ಹೋಗುತ್ತದೆ ಮತ್ತು ಕರೆಂಟ್ ಹೋದಾಗ ಪರಿಸ್ಥಿತಿ ಏನು? ಎಲ್ಲರ ಮನೆಯಲ್ಲೂ UPS ಬರುವುದಿಲ್ಲ ಮತ್ತು ಮನೆಯಲ್ಲಿ ಎಲ್ಲಾ ಕಡೆಗೂ ಫ್ಯಾನ್ ವ್ಯವಸ್ಥೆ ಇದ್ದರೆ ಇರಬಹುದು.

ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಕೂಡ ಬಹಳ ಶೆಖೆ ಇರುತ್ತದೆ ಆದರೆ ಅಲ್ಲಿಗೆ ಫ್ಯಾನ್ ಸೌಲಭ್ಯ ಯಾರು ಇಟ್ಟಿರುವುದಿಲ್ಲ. ಇನ್ನು ಬಸ್ ಟ್ರೈನ್ ಅಥವಾ ಆಚೆ ಯಾವುದಾದರೂ ಸ್ಥಳಗಳಿಗೆ ಹೋದಾಗ ಹೋದ ಕಡೆಯೆಲ್ಲೆಲ್ಲಾ ಫ್ಯಾನ್ ತೆಗೆದು ಕೊಂಡು ಹೋಗಲು ಅದಕ್ಕೆ ಕರೆಂಟ್ ಸೌಲಭ್ಯ ಇರುವುದಿಲ್ಲ. ಇಂತಹದಕ್ಕೆಲ್ಲ ಒಂದು ಸಲ್ಯೂಷನ್ ನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಪ್ರಗತಿ ಹೋಂ ಅಪ್ಲೈಯನ್ಸಸ್ ರವರು (Pragathi Home Appliances) ಈಗಾಗಲೇ ಹಲವು ರೀತಿಯ ಅಪ್ಲೈಯನ್ಸಸ್ ಗಳನ್ನು ಪರಿಚಯಿಸಿದ್ದಾರೆ. ಈಗ ಒಂದು ಹೊಸ ಪ್ರಯೋಗ ಮಾಡಿ ಈ ಫ್ಯಾನ್ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದಾರೆ. ರೂ.1300 ಗೆ ಒಂದು ಮಿನಿ ಏರ್ ಕೂಲರ್ (Mini Air Cooler) ಕಂಡು ಹಿಡಿದು ಮಾರ್ಕೆಟ್ ಗೆ ಪರಿಚಯಿಸಿದ್ದಾರೆ.

ಈ ಸುದ್ದಿ ಓದಿ:- ವಾರದಲ್ಲಿ ಈ ಮೂರು ದಿನ ಹೊಸ ಬಟ್ಟೆ ಧರಿಸಿದರೆ ಧನಲಾಭ.!

ಇದು ಎಷ್ಟು ಉಪಯುಕ್ತವಾಗಿದೆ ಎಂದರೆ ಇದರ ಫೀಚರ್ಸ್ ಬಗ್ಗೆ ಕೇಳಿದರೆ ಇಂದೇ ನೀವು ಮನೆಗೆ ತರುತ್ತೀರಿ. ಈ ರೀತಿ ಇದನ್ನು ಖರೀದಿಸುವ ಐಡಿಯಾ ಇದ್ದರೆ ನೀವು ಯಾವುದೇ ಶಾಪ್ ಗೆ ಹುಡುಕಿಕೊಂಡು ಹೋಗುವ ಅಗತ್ಯ ಇಲ. ಲ ನೀವು ಆನ್ಲೈನ್ ನಲ್ಲಿ ಆರ್ಡರ್ ಮಾಡಿದರೆ ಕರ್ನಾಟಕದಾದ್ಯಂತ ಯಾವುದೇ ಭಾಗಕ್ಕಾದರೂ ಮನೆ ಬಾಗಿಲಿಗೆ ಕೂಡ ಕಂಪನಿಯವರು ಉಚಿತವಾಗಿ ಡೆಲಿವರಿ ಕೊಡುತ್ತಾರೆ ಮತ್ತು ಕ್ಯಾಶ್ ಆನ್ ಡೆಲಿವರಿ ಸೌಲಭ್ಯವನ್ನು ಕೂಡ ನೀಡಿದ್ದಾರೆ.

ಈ ಮೇಲೆ ತಿಳಿಸಿದಂತೆ ಇದು ಒಂದು ಮಿನಿ ಏರ್ ಕೂಲರ್ ಆಗಿದ್ದು ಇದು ಚಿಕ್ಕ ಫ್ಯಾನ್ ರೀತಿ ಇದೆ. ಇದಕ್ಕೆ 600 ml. ನೀರಿನ ಕ್ಯಾನ್ ಮೇಲೆ ಸೆಟಪ್ ಮಾಡಿರುತ್ತಾರೆ. ನೀವು 24 ಗಂಟೆಗೆ ಒಮ್ಮೆ ಈ ನೀರನ್ನು ಫೀಲ್ ಮಾಡಿದರೆ ಸಾಕು ದಿನದ 24 ಗಂಟೆಯೂ ತಣ್ಣನೆಯ ಗಾಳಿ ಅನುಭವದ ಜೊತೆಗೆ ಫಾಗ್ ಕೂಡ ಪಡೆಯಬಹುದು.

ಈ ಮಿನಿ ಕೂಲರ್ ಫ್ಯಾನ್ ಗಾಳಿ ಮಾತ್ರ ಅಲ್ಲದೆ ಫಾಗ್ ಸೌಲಭ್ಯವನ್ನು ಮೂರು ಹಂತಗಳಲ್ಲಿ ಸೆಟ್ ಮಾಡಿಕೊಳ್ಳಬಹುದು. ಈ ಸಮಯದಲ್ಲಿ ನೀವು ಮನೆ ತುಂಬಾ ಯಾವುದಾದರೂ ಘಮಲ ಬರುವಂತೆ ಮಾಡಬೇಕು ಎಂದರೆ ನಿಮಗೆ ಇಷ್ಟ ಆದ ಪರ್ಫ್ಯೂಮ್ ಸ್ವಲ್ಪ ಈ ನೀರಿಗೆ ಮಿಕ್ಸ್ ಮಾಡಿದರೆ ಸಾಕು ಈ ಏರ್ ಕೂಲರ್ ಮನೆ ತುಂಬಾ ಸ್ಪ್ರೆಡ್ ಮಾಡುತ್ತದೆ.

ಈ ಸುದ್ದಿ ಓದಿ:-ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

ಇದನ್ನು ಸ್ಟಡಿ ಟೇಬಲ್ ಮೇಲೆ, ಕಿಚನ್ ನಲ್ಲಿ, ಬಸ್ ಕಾರ್ ಟ್ರೈನ್ ಪ್ರಯಾಣ ಮಾಡುವಾಗ ಅಥವಾ ಯಾವುದಾದರೂ ಫಂಕ್ಷನ್ ಮನೆಯಲ್ಲಿ ತುಂಬಾ ಸೆಖೆ ಇದ್ದಾಗ ನಿಮಗಾಗಿ ಈ ರೀತಿ ಇತ್ಯಾದಿ ಸಂದರ್ಭಗಳಲ್ಲಿ ಬಳಸಬಹುದು. ಮನೆಯಲ್ಲಿ ಇದ್ದರೆ ಕರೆಂಟ್ ಗೆ ಹಾಕಿ ಬಳಸಬಹುದು.

ಹೊರಗಡೆ ಇದ್ದಾಗ ಪವರ್ ಬ್ಯಾಂಕ್ ಗೆ ಕನೆಕ್ಟ್ ಮಾಡಿ ಪವರ್ ಬ್ಯಾಂಕ್ ನಿಂದಲೇ ಪವರ್ ಸಪ್ಲೈ ತೆಗೆದುಕೊಂಡು ಈ ಮಿನಿ ಏರ್ ಕೂಲರ್ ರನ್ ಮಾಡಬಹುದು ಎನ್ನುವುದರ ಮತ್ತೊಂದು ಮಾರ್ಕೆಟಿಂಗ್ ಪಾಯಿಂಟ್ ಆಗಿದೆ. ಇದರ ಕುರಿತು ಇನ್ನು ಹೆಚ್ಚಿನ ಡೀಟೇಲ್ ಗಾಗಿ ಈ ವಿಡಿಯೋ ಪೂರ್ತಿಯಾಗಿ ನೋಡಿ ಮತ್ತು ಆರ್ಡರ್ ಮಾಡಲು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ.
9108714623 / 8984787933

ನಿಮಗೂ ಮೊಣಕೈನಲ್ಲಿ ಈ ರೀತಿ ಗಂಟು ಇದೆಯೇ.? ಕಾರಣ ಏನು.? ಹೀಗಿದ್ದರೆ ಏನು ಮಾಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಕೈನಲ್ಲಿ ಮೊಣಕಟ್ಟಿನ ಜಾಯಿಂಟ್ ಹತ್ತಿರ (Wrist joint) ಕೆಲವರಿಗೆ ಗಂಟುಗಳು ಇರುತ್ತವೆ. ಇದು ಕೂಡ ಒಂದು ರೀತಿ ಸಮಸ್ಯೆಯೇ ಇದಕ್ಕೆ ಮೆಡಿಕಲ್ ಭಾಷೆಯಲ್ಲಿ ಗ್ಯಾಂಗ್ಲಿಯನ್ ಸಿಸ್ಟ್ (Ganglion cyst) ಎಂದು ಹೇಳುತ್ತಾರೆ.

ಈ ಸಮಸ್ಯೆ ಯಾಕೆ ಆಗುತ್ತದೆ? ಯಾರಲ್ಲಿ ಆಗುತ್ತದೆ ಮತ್ತು ಇದಕ್ಕೆ ಪರಿಹಾರ ಏನು? ಇದು ಗಂಭೀರ ಸಮಸ್ಯೆಯೇ? ಯಾವಾಗ ಇದು ಸಮಸ್ಯೆಯಾಗಿ ಬದಲಾಗುತ್ತದೆ? ಆಪರೇಷನ್ ಅಗತ್ಯವಿದೆಯೇ? ಈ ಗಂಟುಗಳನ್ನು ಹಾಗೆ ಬಿಟ್ಟರೆ ಕ್ಯಾನ್ಸರ್ ಆಗುತ್ತಿದೆ ಎನ್ನುವ ಭ’ಯ ಮತ್ತು ಸಾಕಷ್ಟು ಪ್ರಶ್ನೆಗಳು ಹಲವರಲ್ಲಿ ಇರುತ್ತವೆ.

ಇದಕ್ಕೆಲ್ಲ ಉತ್ತರವನ್ನು ಈ ಲೇಖನದಲ್ಲಿ ಕೊಡಲು ಬಯಸುತ್ತಿದ್ದೇವೆ. ತಪ್ಪದೇ ಈ ಆರೋಗ್ಯ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ ಈ ಗಂಟುಗಳು ಕ್ಯಾನ್ಸರ್ ಕಾರಕವಲ್ಲ ಎನ್ನುವುದು ಸಮಾಧಾನಕರ ವಿಷಯ. ಕೈ ಬೆರಳುಗಳವರೆಗೆ ಹೋಗುವ ಟೆಂಡನ್ ಶೀಥ್ ಗಳಲ್ಲಿ ಘರ್ಷಣೆ ಉಂಟಾಗಿ ಅದು ಮಡಿಕೆ ಆದಾಗ ಅಲ್ಲಿ ಒಂದು ರೀತಿಯ ಜಲ್ಲಿ ಅಂಶ ತುಂಬುತ್ತದೆ.

ಈ ಸುದ್ದಿ ಓದಿ:- ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

ಇದು ಮೃದು ಆಗುತ್ತದೆ ಇದಕ್ಕೆ ಗ್ಯಾಂಗ್ಲಿಯನ್ ಸಿಸ್ಟ್ ಎನ್ನುತ್ತಾರೆ. ಈ ರೀತಿ ಆಗಲು ಮುಖ್ಯ ಕಾರಣ ಎಂದರೆ ಪದೇಪದೇ ಅತಿಯಾದ ಒತ್ತಡ ಕೈಗಳ ಮೇಲೆ ಬೀಳುವುದು ಎಂದು ಹೇಳುತ್ತಾರೆ. ಅದಕ್ಕಾಗಿ ಮೊಣಕೈ ಜಾಯಿಂಟ್ ಬಳಿಯೇ ಈ ರೀತಿ ಗಂಟು ಉಂಟಾಗುತ್ತದೆ ಮತ್ತು 25 ರಿಂದ 40 ವರ್ಷದ ವಯೋಮಾದ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸುತ್ತಿದೆ.

ಆರಂಭದಲ್ಲಿ ಇದು ಬಟಾಣಿ ಗಾತ್ರದಲ್ಲಿ ಇದ್ದಾಗ ಕೈ ನೇರವಾಗಿ ಇಟ್ಟಾಗ ಕಾಣುವುದೇ ಇಲ್ಲ ಕೆಲಸ ಮಾಡುವಾಗ ಬೆಂಡ್ ಆದಾಗ ಮಾತ್ರ ತಿಳಿಯುತ್ತದೆ ಆದರೆ ಗೋಲಿ ಗಾತ್ರಕ್ಕೆ ಆದ ನಂತರ ಸಮಸ್ಯೆ ಗಂಭೀರತೆ ಗೋಚರವಾಗುತ್ತದೆ ಮತ್ತೊಂದು ವಿಚಾರನೆಂದರೆ ಒಂದೇ ಗಂಟು ದೊಡ್ಡದಾಗಿ ಕಾಣಿಸಿಕೊಳ್ಳಬಹುದು ಅಥವಾ ಎರಡು ಮೂರು ಗಂಟುಗಳು ದೊಡ್ಡದಾಗಿ ಒಂದು ಕಡೆ ಕೂಡಿಕೊಂಡು ದೊಡ್ಡದಾಗಬಹುದು.

ಇದು ದೊಡ್ಡದಾಗುತ್ತಾ ಹೋದಂತೆ ವಿಪರೀತವಾಗಿ ನೋವು ಬರುತ್ತದೆ. ಕೈ ಮೂಮೆಂಟ್ ಮಾಡಲು ಆಗುವುದಿಲ್ಲ ಮೊಣಕೈ ಟರ್ನ್ ಮಾಡಲು ಮಡಿಚಲು ಆಗುವುದಿಲ್ಲ ಮತ್ತು ಕೈನ ಬಿಗಿದ ತಪ್ಪುತ್ತದೆ. ಇಷ್ಟೆಲ್ಲ ಹಂತಕ್ಕೆ ತಲುಪುವವರೆಗೂ ಕಾಯದೆ ಆರಂಭದಲ್ಲಿಯೇ ಗುರುತಿಸಿ ವೈದ್ಯರ ಬಳಿ ಹೋಗುವುದು ಸೂಕ್ತ ಆದರೆ ವೈದ್ಯರು ಇದನ್ನು ಇದೇ ಆರೋಗ್ಯ ಸಮಸ್ಯೆಯೇ ಎಂದು ಹೇಗೆ ಗುರುತಿಸುತ್ತಾರೆ ಎನ್ನುವುದೇ ಚಾಲೆಂಜಿಂಗ್.

ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ಆದರೆ ಇದು ಇರುವ ಲಕ್ಷಣ ಮತ್ತು ಗ್ಯಾಂಗ್ಲಿಯನ್ ಸಿಸ್ಟ್ ಉಂಟಾಗುವ ಜಾಗದಿಂದಲೇ 90% ಇದು ಇದೇ ಸಮಸ್ಯೆ ಎಂದು ವೈದ್ಯರು ನಿಖರವಾಗಿ ಹೇಳುತ್ತಾರೆ. ಒಂದು ವೇಳೆ ಅಕ್ಕಪಕ್ಕದ ರಕ್ತನಾಳಗಳಿಗೆ ನರಗಳಿಗೆ ಇದರ ಪ್ರಭಾವ ಇದ್ದಾಗ ಅದನ್ನು ತಿಳಿದುಕೊಳ್ಳುವ ಕಾರಣಕ್ಕಾಗಿ ಅಲ್ಟ್ರಾ ಸೌಂಡ್ ಮತ್ತು MRI ಸ್ಕ್ಯಾನ್ ಗಳು ಆಗುತ್ತವೆ.

ಸಾಮಾನ್ಯವಾಗಿ ತುಂಬಾ ಚಿಕ್ಕದಾಗಿದ್ದಾಗ ಇದನ್ನು ಕಾದು ನೋಡಿ ಎಂದೇ ವೈದ್ಯರು ಹೇಳುತ್ತಾರೆ. ಒಂದು ವೇಳೆ ದೊಡ್ಡದಾಗುತ್ತ ಬಂದಿದೆ ಎಂದರೆ ಒಂದು ನೀಡಲ್ ನಿಂದ ಆಸ್ಪಿರೇಷನ್ ಚಿಕಿತ್ಸೆ ಮೂಲಕ ಒಳಗಿರುವ ಜೆಲ್ಲಿಯನ್ನು ಹೊರಗೆ ತೆಗೆಯುವ ಚಿಕಿತ್ಸೆ ಮಾಡಲಾಗುತ್ತದೆ. ಆದರೆ ಇದು ಸಂಪೂರ್ಣವಾದ ಚಿಕಿತ್ಸೆ ಆಗುವುದಿಲ್ಲ.

ಪದರ ಹಾಗೆ ಉಳಿಯುವುದರಿಂದ ಆ ಜಾಗದಲ್ಲಿ ಇದೇ ರೀತಿ ಮತ್ತೆ ಮತ್ತೆ ಫಾರ್ಮೇಶನ್ ಆಗುವ ಸಾಧ್ಯತೆ ಇರುತ್ತದೆ. ಇನ್ನು ಮಿತಿ ಮೇಲೆ ವಿಪರೀತವಾದ ಉರಿಯೂತ ಇದೆ ನೋ’ವು ಇದೆ ಬಹಳ ಕಷ್ಟವಾಗುತ್ತಿದೆ ಎಂದರೆ ಸ್ಟಿರಾಯ್ಡ್ ಇಂಜೆಕ್ಷನ್ ಕೊಟ್ಟು ಗಂಟಿನ ಪ್ರಮಾಣ ಸಿಂಕ್ ಆಗುವಂತೆ ಮತ್ತು ನೋ’ವು ಶಮನವಾಗುವಂತೆ ಮಾಡಲಾಗುತ್ತದೆ. ಈ ಸಮಸ್ಯೆ ಬಗ್ಗೆ ಇನ್ನಷ್ಟು ಆಳವಾದ ವಿಚಾರವನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಹೀಗೆ ಮಾಡಿ ಮಕ್ಕಳು ನಿಮ್ಮ ಮಾತು ಕೇಳುತ್ತಾರೆ, ಮಕ್ಕಳು ಮಾತು ಕೇಳುವಂತೆ ಬೆಳೆಸುವ ಸರಳ ತಂತ್ರ.!

 

ಸದ್ಯಕ್ಕೆ ಈಗಿನ ಕಾಲದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಚಾಲೆಂಜಿಂಗ್ ಕೆಲಸ ಎಂದರೆ ನಮ್ಮ ಮಕ್ಕಳನ್ನು ಬೆಳೆಸುವುದು ಎಂದರೆ ತಪ್ಪಾಗಲಾರದು. ಏಕೆಂದರೆ ಈಗ ಪೋಷಕರಾಗಿರುವವರು ಮಕ್ಕಳಾಗಿದ್ದ ಕಾಲಕ್ಕೂ ಈಗ ಅವರಿಗೇ ಮಕ್ಕಳಾಗಿರುವ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ಅದರಲ್ಲೂ ಟೆಕ್ನಾಲಜಿ ವಿಷಯದಲ್ಲಂತೂ ಮಹಾಕ್ರಾಂತಿಯೇ ಆಗಿದೆ ಎಂದು ಹೇಳಬಹುದು ಅದಕ್ಕೆ ತಕ್ಕ ಹಾಗೆ ಮಕ್ಕಳ ಮನಸ್ಸು ಕೂಡ ಬದಲಾಗುತ್ತಿದೆ.

ಹಿಂದಿನ ಕಾಲದಲ್ಲಿ ತಂದೆ ತಾಯಿ ಮಾತೇ ಶಾಸನ ಮತ್ತು ಪ್ರತಿಯೊಂದು ಅವರ ಅನುಮತಿ ಕೇಳಿ ಮನೆಯಲ್ಲಿ ಮಾತನಾಡಿ ಮುಂದುವರೆಯುತ್ತಿದ್ದರು. ಆದರೆ ಈಗ ಎಲ್ಲಾ ಮುಗಿದ ಮೇಲೆ ಯಾರಿಂದಲೋ ತಂದೆ ತಾಯಿಗೆ ವಿಷಯ ಗೊತ್ತಾಗುವ ಪರಿಸ್ಥಿತಿಗೆ ಬಂದಿದೆ.

ನಮ್ಮ ದೇಶದಲ್ಲಿ ಶೇಕಡ 80ಕ್ಕಿಂತ ಹೆಚ್ಚು ಕುಟುಂಬಗಳಲ್ಲಿ ಮಕ್ಕಳಿಗೆ ಹೆತ್ತವರು ಹೆದರುವ ಪರಿಸ್ಥಿತಿ ಇದೆ ಎನ್ನುವುದು ಶೋ’ಚ’ನೀ’ಯ ಸಂಗತಿಯಾಗಿದೆ. ಹಾಗಾದರೆ ನಮ್ಮ ಮಕ್ಕಳನ್ನು ಕಂಟ್ರೋಲ್ ಗೆ ತೆಗೆದುಕೊಳ್ಳುವುದು ಹೇಗೆ? ಅವರನ್ನು ಸರಿಯಾಗಿ ಬೆಳೆಸುವುದು ಹೇಗೆ? ಎನ್ನುವುದಕ್ಕೆ ಸಂಬಂಧಪಟ್ಟ ಹಾಗೆ ಕೆಲ ಸಲಹೆಗಳು ಹೀಗಿವೆ.

ಈ ಸುದ್ದಿ ಓದಿ:-ಯುಗಾದಿ ಹಬ್ಬ ಮುಗಿದ ನಂತರ ಈ ಎರಡು ರಾಶಿಯವರಿಗೆ ಕಷ್ಟಕಾಲ ಶುರು, ಯಾವ ರಾಶಿ ಪರಿಹಾರ ಏನು ನೋಡಿ.!

* ನಿಮ್ಮ ಮಕ್ಕಳ ಸ್ನೇಹಿತರ ಸರ್ಕಲ್ ಹೇಗಿದೆ ಎನ್ನುವುದರ ಮೇಲೆ ಗಮನ ಇಡುವುದು ಮತ್ತು ತಂದೆ ತಾಯಿ ಇಬ್ಬರು ಕೂಡ ಕೆಲಸದಲ್ಲಿ ಬ್ಯುಸಿಯಾಗಿ ಇದ್ದರೆ ಮಕ್ಕಳಿಗೆ ಅವರ ಮಾತನ್ನು ಕೇಳುವವರು ಯಾರು ಇರುವುದಿಲ್ಲ ಮತ್ತು ಅವರ ಚಿಕ್ಕ ಪುಟ್ಟ ಸಂತೋಷವನ್ನು ಹಂಚಿಕೊಳ್ಳಲು ಅವರಿಗೆ ಯಾರು ಇರುವುದಿಲ್ಲ.

ಅಂತಹ ಸಮಯದಲ್ಲಿ ಸಹಜವಾಗಿ ಸ್ನೇಹಿತರೆ ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಾನೆ ಹಾಗಾಗಿ ಸ್ನೇಹಿತರೆ ಅವರಿಗೆ ಹತ್ತಿರವಾಗುತ್ತಾರೆ. ಸ್ನೇಹಿತರಿಂದಲೇ ಈಗಿನ ಕಾಲದಲ್ಲಿ ಪ್ರತಿಯೊಬ್ಬರ 50% ಬದುಕು ಬದಲಾಗುವುದು ಆದರೆ ಈ ರೀತಿ ಸ್ನೇಹಿತರಾದವರೆಲ್ಲರೂ ಒಳ್ಳೆಯವರೇ ಎನ್ನುವುದು ಅವರವರ ಪುಣ್ಯದ ಫಲ ಎನ್ನಬಹುದು.

ಯಾಕೆಂದರೆ ಈಗ ಒಳ್ಳೆಯ ಸ್ನೇಹಿತರು ಸಿಗುವುದು ಬಹಳ ವಿರಳ ಅಂತಹ ಒಳ್ಳೆಯ ಸ್ನೇಹಿತರಿಂದ ಮಾತ್ರ ಬದುಕು ಉತ್ತಮ ರೀತಿಯಲ್ಲಿ ಬದಲಾಗುವುದು ಇಲ್ಲವಾದಲ್ಲಿ ಚೆನ್ನಾಗಿದ್ದ ಜೀವನ ಕೂಡ ಸ್ನೇಹಿತರಿಂದ ಹಾಳಾಗಿ ಬೀದಿಗೆ ಬರುತ್ತದೆ. ಇದರಿಂದ ಆ ವ್ಯಕ್ತಿ ಮಾತ್ರವಲ್ಲ ಅವರ ಹೆತ್ತವರಿಗೂ ದುಃ’ಖ ತಪ್ಪುವುದಿಲ್ಲ ಹಾಗಾಗಿ ಪೋಷಕರು ಮಕ್ಕಳು ಬೆಳೆಯುವ ಹಂತದಲ್ಲಿ ಅವರು ಯಾರ ಜೊತೆ ಸೇರುತ್ತಿದ್ದಾರೆ ಯಾರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಅವರ ಸ್ನೇಹಿತರ ಹಿನ್ನೆಲೆ ತಿಳಿದು ಗಮನ ಇಡಬೇಕು.

ಈ ಸುದ್ದಿ ಓದಿ:-ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

* ಎಂದಿಗೂ ಕೂಡ ಅವರ ಸ್ನೇಹಿತರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಒಂದು ವೇಳೆ ಅವರು ಕೆಟ್ಟವರಾಗಿದ್ದರು ಅರ್ಥ ಮಾಡಿಸಬೇಕು ಮಕ್ಕಳು ಒಂದು ಹಂತಕ್ಕೆ ಬೆಳೆದ ಮೇಲೆ ಕೂಡ ಯಾವುದಾದರೂ ವಿಷಯ ಇದ್ದಾಗ ಸ್ನೇಹಿತರಿಂದ ಹೇಳಿಸಿದರೆ ಅವರು ಖಂಡಿತ ಕೇಳುತ್ತಾರೆ

* ಪೋಷಕರು ಮತ್ತು ಮಕ್ಕಳ ನಡುವೆ ಖಂಡಿತವಾಗಿ ಜನರೇಶನ್ ಗ್ಯಾಪ್ ಇರುತ್ತದೆ. ಆದರೆ ಮಕ್ಕಳ ಒಳಿತಿಗಾಗಿ ಮಕ್ಕಳ ಜೊತೆ ಮಕ್ಕಳಾಗಿ ಬೆಳೆಯುವ ಹಂತದಲ್ಲಿ ಸ್ನೇಹಿತರಾಗಿ ಇರಬೇಕು. ಮಕ್ಕಳ ಜೊತೆ ನೀವು ಅವರ ಸ್ಪೋರ್ಟ್ಸ್ ಗಳಲ್ಲಿ ಭಾಗಿ ಆಗಬೇಕು, ಅವರು ಜೊತೆ ಒಳ್ಳೆಯ ಸಿನಿಮಾ ನೋಡಬೇಕು, ಅವರೊಂದಿಗೆ ವಿಹಾರ ಹೋಗಿ ಸಮಯ ಕಳೆಯಬೇಕು ಹೀಗೆ ನೀವು ಎಷ್ಟು ಮಕ್ಕಳೊಂದಿಗೆ ಹೊಂದಿಕೊಂಡು ಹೆಚ್ಚು ಸಮಯ ಕೊಡುತ್ತೀರಾ ಅಷ್ಟು ಅವರು ನಿಮಗೆ ಸ್ನೇಹಿತರಾಗುತ್ತದೆ ಇದಕ್ಕೆಲ್ಲ ನಿಮ್ಮ ಆರ್ಥಿಕ ಪರಿಸ್ಥಿತಿ ಸಹಕರಿಸಬೇಕು ಎನ್ನುವುದು ಅದಕ್ಕಿಂತಲೂ ಚಾಲೆಂಜಿಂಗ್ ವಿಷಯ.

* ಇದೆಲ್ಲದರ ಜೊತೆ ಮಕ್ಕಳ ಸಾಮರ್ಥ್ಯವನ್ನು ಮತ್ತೊಬ್ಬರ ಜೊತೆ ಹೋಲಿಕೆ ಮಾಡಬಾರದು ಮಕ್ಕಳು 98%ಗಿಂತ ಹೆಚ್ಚು ಮಾರ್ಕ್ ತೆಗೆಯಬೇಕು ನೀವು ಅಂದುಕೊಂಡ ಕೋರ್ಸ್ ಗೆ ಸೇರಬೇಕು, ಮದುವೆಗೂ ಮುಂಚೆ ಕಾರು-ಬಂಗಲೆ ತೆಗೆದುಕೊಂಡ ಸೆಟಲ್ ಆಗಬೇಕು, ಡಿಗ್ರಿ ಮುಗಿದ ತಕ್ಷಣವೇ ಲಕ್ಷ ಸಂಬಳ ತರಬೇಕು ಇಂತಹ ವಿಪರೀತ ನಿರೀಕ್ಷೆ ನೀವು ಇಟ್ಟುಕೊಳ್ಳದೆ ಇದ್ದರೆ ಖಂಡಿತ ನಿಮ್ಮ ಮತ್ತು ಮಕ್ಕಳ ಭಾಂದವ್ಯ ಉತ್ತಮವಾಗಿರುತ್ತದೆ. ಹೀಗೆ ಕುದುರೆಯನ್ನು ನಿಯಂತ್ರಣದಲ್ಲಿ ಇಡುವಂತೆ ಹದವಾಗಿ ಮಕ್ಕಳ ಮೇಲೆ ನಿಯಂತ್ರಣ ಇರಬೇಕು ತುಂಬಾ ಬಿಗಿ ಆಗಬಾರದು ಸಡಿಲವು ಆಗಬಾರದು.

ಬಕೆಟ್ ಗೆ ಕಟ್ಟಿದ ಉಪ್ಪಿನ ಕಲೆಗಳನ್ನು ಈ ರೀತಿಯಾಗಿ ಸುಲಭವಾಗಿ ಕ್ಲೀನ್ ಮಾಡುವ ವಿಧಾನ.!

0

 

ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಶ್ ರೂಮ್ ಗಳಲ್ಲಿ ಬಕೆಟ್ ಇಟ್ಟಿರುತ್ತೇವೆ. ಸ್ನಾನದ ಮನೆ ಹಾಗೂ ಟಾಯ್ಲೆಟ್ ಬಕೆಟ್ ಗಳಲ್ಲಿ ಸದಾ ಕಾಲ ನೀರು ತುಂಬಿರುವುದರಿಂದ ಅವು ಕಲೆ ಕಟ್ಟುತ್ತವೆ. ನಮ್ಮ ಮನೆಗೆ ಬರುವ ನೀರು ಗಡುಸಾಗಿದ್ದರೆ ಇದರ ಸುತ್ತ ಕಲೆ ಕಟ್ಟಿ ಬಿಡುತ್ತದೆ ಇದು ಹೇಗಾಗುತ್ತದೆ ಎಂದರೆ ಬಕೆಟ್ ಬಣ್ಣ ಹೋಗಿ ಮೇಲೆ ಬಿಳಿ ಬಣ್ಣದಲ್ಲಿ ಚಕ್ಕೆ ರೀತಿ ಕಟ್ಟಿಕೊಂಡು ಬಿಟ್ಟಿರುತ್ತದೆ.

ಇದನ್ನು ಬಳಸುವುದಕ್ಕೆ ಬೇಸರ ಯಾರಾದರೂ ಸ್ನೇಹಿತರು ನೆಂಟರು ಬಂದಾಗ ಇದನ್ನು ನೋಡಿದರೆ ಕ್ಲೀನ್ ಆಗಿ ಇಟ್ಟುಕೊಂಡಿಲ್ಲ ಎಂದುಕೊಳ್ಳುತ್ತಾರೆ ಎನ್ನುವ ಮುಜುಗರ. ಹಾಗಾಗಿ ಈ ಬಕೆಟ್ ಗಳನ್ನು ತೊಳೆದು ಕ್ಲೀನ್ ಮಾಡುವುದೇ ಒಂದು ಹರಸಾಹಸ ಎಂದೇ ಹೇಳಬಹುದು. ನಿಮಗೂ ಇದರ ಅನುಭವ ಆಗಿದ್ದರೆ ಇಂತಹ ಬಕೆಟ್ ಗಳನ್ನು ಪಳಪಳ ಎನಿಸಲು ಸುಲಭ ಟಿಪ್ಸ್ ಗಳನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಹೆಣ್ಣು ಮಕ್ಕಳಿಗೆ ಮನೆ ಕೆಲಸ ಎಷ್ಟು ಮಾಡಿದರೂ ಮುಗಿಯುವುದಿಲ್ಲ. ಒಂದು ಕಡೆ ಮಾಡಿದರೆ ಮತ್ತೊಂದು ಕಡೆ ಏನಾದರೂ ಎಡವಟ್ಟಾಗಿ ಕೆಲಸ ಜಾಸ್ತಿ ಆಗುತ್ತಿರುತ್ತದೆ ಹೊರತು ಇಡೀ ಮನೆ ನಿಭಾಯಿಸುವಷ್ಟರಲ್ಲಿ ಸುಸ್ತಾಗಿರುತ್ತದೆ. ಈ ಕಾರಣದಿಂದ ಆಗಾಗ ಯಾವುದಾದರೂ ಒಂದು ಪದಾರ್ಥ ಈ ರೀತಿ ಕರೆ ಕಟ್ಟಿ ಹಾಳಾಗುತ್ತಿರುತ್ತದೆ.

ಈ ಸುದ್ದಿ ಓದಿ:-ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

ನೀವು ಹೀಗೆ ವಾಶ್ ರೂಮ್ ನಲ್ಲಿ ಬಕೆಟ್ ಇಟ್ಟು ಅದನ್ನು ಸ್ವಲ್ಪ ದಿನ ಯಾವುದಾದರೂ ಕಾರಣದಿಂದ ಗಮನಿಸಲು ಆಗದೆ ಇದ್ದಾಗ ಕರೆ ಕಟ್ಟು ಕೊಂಡಿದ್ದರೆ ಈಝಿಯಾಗಿ ಕ್ಲೀನ್ ಮಾಡಬಹುದು. ಯಾವುದೇ ರೀತಿ ಟೆನ್ಶನ್ ಬೇಡ, ಈ ಟ್ರಿಕ್ ಟ್ರೈ ಮಾಡಿದ ನಂತರ ನೀವೇ ಆಶ್ಚರ್ಯ ಪಡುತ್ತೀರಿ, ಆ ಬಕೆಟ್ ಗೆ ಹೊಸ ಲುಕ್ ಬಂದಿರುತ್ತದೆ.

ಅನ್ಯಾಯವಾಗಿ ಈ ಗಲೀಜು ನೋಡಿ ಹೊಸ ಬಕೆಟ್ ಬಿಸಾಕುತ್ತಿದ್ದೆ ಸದ್ಯ ಅದರ ಹೊಸತನ ಹಾಗೆ ವಾಪಸ್ ಬಂತು ಎನ್ನುವ ಸಮಾಧಾನವು ಸಿಗುತ್ತದೆ. ನೀವು ಏನು ಮಾಡಬೇಕು ಎಂದರೆ ಆ ಬಕೆಟ್ ಗೆ ಫ್ಲೋರ್ ಕ್ಲೀನ್ ಮಾಡುವ ಹಾರ್ಪಿಕ್ ಪೂರ್ತಿ ಸ್ಪ್ರೆಡ್ ಮಾಡಬೇಕು. ಬಕೆಟ್ ಮೇಲೆ ಒಳಗಡೆ ಚೆನ್ನಾಗಿ ಸ್ಪ್ರೆಡ್ ಮಾಡಿ ಕನಿಷ್ಠ 1 ತಾಸು ಹಾಗೆ ಇಡಬೇಕು.

ಹಾರ್ಪಿಕ್ ನೀರು ನೀರಾಗಿ ಇರುವುದರಿಂದ ಹರಿದು ಹೋಗುತ್ತಿರುತ್ತದೆ ಹೀಗಾಗಬಾರದು ಎಂದರೆ ಅದು ಬಕೆಟ್ ನಲ್ಲೇ ಉಳಿದು ಕಲೆ ತೆಗಿಯಬೇಕು ಎಂದರೆ ಹಾರ್ಪಿಕ್ ಹಾಕಿದ ಮೇಲೆ ಒಂದು ನ್ಯೂಸ್ ಪೇಪರ್ ತೆಗೆದು ಒಳಮುಖವಾಗಿ ಹಾಗೂ ಮೇಲ್ಮುಖವಾಗಿ ಬಕೆಟ್ ಗೆ ಅಂಟಿಸಬೇಕು ಆಗ ಅದು ವೇಸ್ಟ್ ಆಗುವುದಿಲ್ಲ ಮತ್ತು ಚೆನ್ನಾಗಿ ಹಿಡಿಯುತ್ತದೆ.

ಈ ಸುದ್ದಿ ಓದಿ:-ವಾರದಲ್ಲಿ ಈ ಮೂರು ದಿನ ಹೊಸ ಬಟ್ಟೆ ಧರಿಸಿದರೆ ಧನಲಾಭ.!

ಈಗ ಒಂದು ಸ್ಟೀಲ್ ಸ್ಕ್ರಬ್ಬರ್ ಸಹಾಯದಿಂದ ಒಂದು ಕಡೆಯಿಂದ ಬಕೆಟ್ ಚೆನ್ನಾಗಿ ಉಜ್ಜುತ್ತಾ ಬರಬೇಕು ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಸುತ್ತಲು ಚೆನ್ನಾಗಿ ಉಜ್ಜಿ. ಒಂದು ಬಾರಿ ಉಜ್ಜಿ ಆದ ಮೇಲೆ ನೀರು ಹಾಕಿ ತೊಳೆಯಿರಿ. ಈಗ ಸುಮಾರಾಗಿ ಚೆನ್ನಾಗಿ ಕಾಣುತ್ತದೆ. ಅಲ್ಲಲ್ಲಿ ಅದೇ ರೀತಿ ಬರೆಗಳು ಉಳಿದಿರುವುದು ಕಾಣುತ್ತದೆ ಮತ್ತೆ ಅದಕ್ಕೆ ಹಾರ್ಪಿಕ್ ಹಾಕಿ ಉಜ್ಜಿ ತೊಳೆಯಿರಿ.

ಈ ರೀತಿ ಮಾಡಿದರೆ ಎಷ್ಟೇ ನೀರಿನ ಕಲೆ ಆಗಿದ್ದರು ಉಪ್ಪು ನೀರಿನ ಕಲೆಯಾಗಿ ಬಕೆಟ್ ಬಣ್ಣ ಬದಲಾಗಿದ್ದರು ನಿಮ್ಮ ಹೊಸ ಬಕೆಟ್ ಎಷ್ಟು ಹಳೇಯದರ ರೀತಿ ಕಾಣುತ್ತಿದ್ದರು ಅದೆಲ್ಲದಕ್ಕೂ ಮುಕ್ತಿ ಸಿಗುತ್ತದೆ. ಒಮ್ಮೆ ಈ ಟಿಪ್ ಟ್ರೈ ಮಾಡಿ ಯೂಸ್ಫುಲ್ ಅನಿಸಿದರೆ ಇತರರಿಗೂ ಕೂಡ ಈ ಟಿಪ್ ಬಗ್ಗೆ ಹೇಳಿ.

ಯುಗಾದಿ ಹಬ್ಬ ಮುಗಿದ ನಂತರ ಈ ಎರಡು ರಾಶಿಯವರಿಗೆ ಕಷ್ಟಕಾಲ ಶುರು, ಯಾವ ರಾಶಿ ಪರಿಹಾರ ಏನು ನೋಡಿ.!

 

ಯುಗಾದಿ ಹಬ್ಬ ನಮ್ಮ ಹಿಂದುಗಳ ಪಾಲಿಗೆ ನೂತನ ವರ್ಷವಾಗಿದೆ ಹಾಗಾಗಿ ದ್ವಾದಶ ರಾಶಿಗಳ ವರ್ಷ ಫಲಗಳನ್ನು ಪಂಚಾಂಗ ನೋಡಿ ಲೆಕ್ಕ ಹಾಕಲಾಗುತ್ತದೆ. ಯುಗಾದಿ ಹಬ್ಬದ ಸಮಯದಲ್ಲಿ ಗ್ರಹಗಳ ಸಂಚಾರದಲ್ಲೂ ಕೂಡ ಸಾಕಷ್ಟು ಬದಲಾವಣೆಗಳು ನಡೆಯುತ್ತವೆ ಮತ್ತು ಮುಂದೆ ನಡೆಯಬಹುದಾದ ಗ್ರಹಗತಿಗಳ ಸ್ಥಾನಪಲ್ಲಟವನ್ನು ಅಧಾರವಾಗಿಟ್ಟುಕೊಂಡು ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ.

ಈ ರೀತಿಯಾಗಿ ನೀವು ಕೂಡ 2024ರ ವರ್ಷ ಭವಿಷ್ಯ ನೋಡುತ್ತಿದ್ದರೆ ನಿಮಗೆ ಒಂದು ಶಾ’ಕಿಂ’ಗ್ ಸಂಗತಿ ಕಾದಿದೆ. ಅದೇನೆಂದರೆ ಈ ವರ್ಷದಲ್ಲಿ ಎರಡು ರಾಶಿಯವರಿಗೆ ಮಾತ್ರ 108 ಬಗೆಯ ಕಷ್ಟಗಳು ಎದುರಾಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಈ ವರ್ಷ ಏಪ್ರಿಲ್ 09, 2024 ರಂದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ ಇದು ಕಳೆದ 21 ದಿನಗಳ ಬಳಿಕ ಮೇ 1ರಂದು ಗುರು ಗ್ರಹವು ವೃಷಭ ರಾಶಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದ ಕೆಲವು ರಾಶಿಗಳಿಗೆ ಅತ್ಯಂತ ಶುಭ ಫಲಗಳು ಸಿಗುತ್ತಿದ್ದು, ಇನ್ನು ಕೆಲವು ರಾಶಿಯವರಿಗೆ ಅಸಮಾಧಾನ ಪ್ರತಿಫಲ ದೊರೆಯುತ್ತದೆ.

ಈ ಸುದ್ದಿ ಓದಿ:- ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

ತುಲಾ ರಾಶಿ:- ತುಲಾ ರಾಶಿಗೆ ಗುರು ಗ್ರಹವು ಅಷ್ಟಮ ಸ್ಥಾನದಲ್ಲಿದ್ದಾರೆ ಇದು ಅಷ್ಟೊಂದು ಶುಭಫಲಗಳನ್ನು ಉಂಟುಮಾಡುವುದಿಲ್ಲ. ಇದರಿಂದ ಕುಟುಂಬದಲ್ಲಿ ಕಿ’ರಿ’ಕಿ’ರಿ, ಮಾನಸಿಕ ರೋಗ, ಸಂತೋಷ ಇಲ್ಲದೆ ಇರುವುದು ಇಂತಹ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತೀರಿ. ಹಣಕಾಸಿನ ವಿಷಯದಲ್ಲಿ ಕೂಡ ನೀವು ಬಹಳ ಎಚ್ಚರಿಕೆಯಿಂದ ಇರಬೇಕು.

ಸಂಬಂಧಿಕರಿಂದಲೇ ಅಥವಾ ಬಹಳ ಪರಿಚಯಸ್ತರಿಂದಲೇ ಮೋ’ಸ ಹೋಗಿ ನಿಷ್ಠೂರ ಕೂಡ ಆಗುವುದರ ಜೊತೆಗೆ ಆರ್ಥಿಕ ನಷ್ಟ ಎದುರಿಸಬೇಕಾದಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಬಹಳ ತಾಳ್ಮೆಯಿಂದ ಇರುವ ತುಲಾ ರಾಶಿಯವರ ತಾಳ್ಮೆ ಪರೀಕ್ಷೆ ಕೂಡ ನಡೆಯುತ್ತದೆ ಎಂದು ಹೇಳಬಹುದು.

ಆದರೆ ನಂತರ ಆರನೇ ಮನೆಯಲ್ಲಿ ರಾಹು ಇರುವುದರಿಂದ ನಂತರದ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಸಮಸ್ಯೆಗಳ ಹೊಡೆತ ತಪ್ಪಿದರೂ ಈ ವರ್ಷದಲ್ಲಿ ತುಲಾ ರಾಶಿಯವರು ಸುಖಕ್ಕಿಂತ ಕಷ್ಟಗಳನ್ನು ಹೆಚ್ಚು ನೋಡುತ್ತಾರೆ.

ಈ ಸುದ್ದಿ ಓದಿ:-ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!

ಅಷ್ಟಮ ಗುರುವಿನ ಪ್ರಭಾವ ಕಡಿಮೆ ಮಾಡಿಕೊಳ್ಳಲು ಗುರುವಾರದ ದಿನ ಹಳದಿ ಬಟ್ಟೆಯಲ್ಲಿ ಕಡಲೆಕಾಳು ದಾನ ಮಾಡಿ, ಮೂರು ಗುರುವಾರದ ದಿನ ಶಿವನ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ ಮತ್ತು ದೇವಸ್ಥಾನಗಳಿಗೆ ತುಪ್ಪ ಹಾಗೂ ಆಲೂಗಡ್ಡೆಯನ್ನು ದಾನ ಕೊಡಿ. ಗುರುವೇದ ಮಂತ್ರ ಜಪ ಮಾಡಿ ಗುರುವಿನ ಅನುಗ್ರಹವಾಗುತ್ತದೆ.

ಧನಸ್ಸು ರಾಶಿ:- ಗುರುವಿನ ಸ್ಥಾನಪಲ್ಲಟ ನಂತರ ಧನಸ್ಸು ರಾಶಿಯವರು ಕೂಡ ಬಹಳ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಯಾಕೆಂದರೆ ಧನಸ್ಸು ರಾಶಿಗೆ 6ನೇ ಮನೆಯಲ್ಲಿ ಗುರುವಿನ ಸಂಚಾರವಾಗುತ್ತಿರುವುದು ಅಷ್ಟೇನೂ ಶುಭಫಲಗಳನ್ನು ನೀಡುವುದಿಲ್ಲ.

6ನೇ ಮನೆಯಲ್ಲೂ ರೋಗ ಋಣ ಹಾಗೂ ಶತ್ರು ಸ್ಥಾನ ಎನ್ನುತ್ತಾರೆ ಇದರಿಂದ ಅನಾರೋಗ್ಯ ಹಾಗೂ ಸಾಲ ಭಾದೆ ಹೆಚ್ಚಾಗುತ್ತದೆ. ಅದರಿಂದ ಆರೋಗ್ಯದ ಬಗ್ಗೆ ಧನಸ್ಸು ರಾಶಿಯವರು ಆದಷ್ಟು ಕಾಳಜಿ ಮಾಡಬೇಕು ಮತ್ತು ಶತ್ರುಗಳಿಂದ ಹಾಗೂ ಹಿತ ಶತ್ರುಗಳಿಂದ ದೂರವಿದ್ದು ಯಾವುದೇ ವಿಚಾರದಲ್ಲಿ ಕೂಡ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.

ಈ ಸುದ್ದಿ ಓದಿ:-ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!

ನೀವು ಸಹ ಗುರುವಿನ ಅನುಗ್ರಹಕ್ಕಾಗಿ ಈ ಮೇಲೆ ತಿಳಿಸಿದ ಪರಿಹಾರಗಳನ್ನು ಪಾಲಿಸಿ ಪ್ರತಿ ಗುರುವಾರ ಹತ್ತಿರದಲ್ಲಿರುವ ಯಾವುದೇ ಸಾಯಿಬಾಬಾ ಗುರು ರಾಘವೇಂದ್ರ ಮುಂತಾದ ಗುರು ಸ್ಥಾನದಲ್ಲಿರುವವರ ಸನ್ನಿಧಾನಗಳಿಗೆ ಭೇಟಿ ನೀಡಿ ಎಲ್ಲವೂ ಶುಭವಾಗುತ್ತದೆ.

ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

 

ರೇಷ್ಮೆ ಸೀರೆ ಎಂದ ತಕ್ಷಣ ಹೆಣ್ಣು ಮಕ್ಕಳ ಮನಸ್ಸು ಪುಳಕಿತಗೊಳ್ಳುತ್ತದೆ. ಬಂಗಾರ ಹಾಗು ರೇಷ್ಮೆ ಸೀರೆ ಎನ್ನುವುದು ಹೆಣ್ಣು ಮಕ್ಕಳಿಗೆ ಅತ್ಯಂತ ಖುಷಿ ಕೊಡುವ ಉಡುಗೊರೆಗಳು ಮತ್ತು ಇದನ್ನು ಅವರು ಪ್ರತಿಷ್ಠೆಯ ಸಂಕೇತ ಎಂದು ಕೂಡ ಅಂದುಕೊಂಡಿದ್ದಾರೆ. ಯಾಕೆಂದರೆ ಸೀರೆಗಳಲ್ಲಿ ಎಲ್ಲಕ್ಕಿಂತ ರೇಷ್ಮೆ ಸೀರೆಗೆ ಹೆಚ್ಚು ಬೆಲೆ ರೇಷ್ಮೆ ಸೀರೆ ಉಡುವುದಕ್ಕೂ ಕೂಡ ಅಷ್ಟೇ ಸುಂದರ ರೇಷ್ಮೆ ಸೀರೆ ಉಟ್ಟವರ ಅಂದ ಹಾಗೂ ಗತ್ತು ಬೇರೆ ರೀತಿ ಇರುತ್ತದೆ.

ಇನ್ನು ಇತ್ಯಾದಿ ಕಾರಣಕ್ಕಾಗಿ ರೇಷ್ಮೆ ಸೀರೆ ಧರಿಸಲು ಎಲ್ಲರೂ ಬಯಸುತ್ತಾರೆ. ಆದರೆ ಖರೀದಿಸುವುದು ಧರಿಸುವುದಕ್ಕಿಂತ ಅದನ್ನು ನೀಟಾಗಿ ಇಟ್ಟುಕೊಳ್ಳುವುದೇ ಬಹಳ ದೊಡ್ಡ ರಿಸ್ಕ್. ಯಾಕೆಂದರೆ ನಾವು ಬೇರೆ ಬಟ್ಟೆಯನ್ನು ವಾಶ್ ಮಾಡುವ ರೀತಿ ಸುಲಭವಾಗಿ ರೇಷ್ಮೆ ಸೀರೆಯನ್ನು ವಾಶ್ ಮಾಡಲು ಆಗುವುದಿಲ್ಲ. ಬಂಗಾರವನ್ನು ನಯ ನಾಜೂಕಿನಿಂದ ನೋಡಿಕೊಂಡ ರೀತಿ ರೇಷ್ಮೆ ಸೀರೆಯನ್ನು ಕೂಡ ನೋಡಿಕೊಳ್ಳಬೇಕು.

ಈ ಸುದ್ದಿ ಓದಿ:- ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!

ಹಾಗಾಗಿ ಹೆಚ್ಚಿನವರು ರೇಷ್ಮೆ ಸೀರೆಗಳನ್ನು ಡ್ರೈ ಕ್ಲೀನ್ ಗೆ ಕೊಡುತ್ತಾರೆ. ಈ ರೀತಿ ಕ್ಲೀನಿಂಗ್ ಗೆ ಕೊಡುವಾಗ ಹಣ ವ್ಯರ್ಥ ಎನ್ನುವುದರ ಜೊತೆಗೆ ಅವರು ನಮ್ಮ ಬಟ್ಟೆ ಸರಿಯಾಗಿ ವಾಶ್ ಮಾಡುತ್ತಾರೋ ಅಥವಾ ನಿರ್ಲಕ್ಷ ಮಾಡಿ ಹಾಳು ಮಾಡುತ್ತಾರೋ ಎನ್ನುವ ಡವ ಡವ ಇರುತ್ತದೆ. ಇನ್ನು ಮುಂದೆ ಈ ರೀತಿ ಟೆನ್ಶನ್ ಬಿಡಿ. ನಿಮ್ಮ ಮನೆಯಲ್ಲಿ 20,000 ದ ರೇಷ್ಮೆ ಸೀರೆ ಇದ್ದರೂ ಕೂಡ 20 ರೂಪಾಯಿ ಖರ್ಚು ಮಾಡಿ ನೀವೆ ನೀಟಾಗಿ ಡ್ರೈ ಕ್ಲೀನ್ ಮಾಡಿಕೊಳ್ಳಬಹುದು.

ಹೇಗೆ ಮಾಡುವುದು ಇದಕ್ಕಾಗಿ ಏನೆಲ್ಲ ಬಳಸಬೇಕು ಮತ್ತು ಈ ವಿಧಾನ ಹೇಗೆ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ಅಂಟವಾಳದ ಕಾಯಿ ತೆಗೆದುಕೊಳ್ಳಿ. 10-12 ಅಂಟುವಾಳದ ಕಾಯಿಯನ್ನು ಜಜ್ಜಿ ಅದರ ಒಳಗಿರುವ ಬೀಜ ತೆಗೆದು ರಾತ್ರಿ ನೆನೆಸಿಡ. ಮರು ದಿನ ಬೆಳಿಗ್ಗೆ ಮೊದಲಿಗೆ ಒಂದು ಬಕೆಟ್ ನೀರಿನಲ್ಲಿ ಒಂದು ಹಿಡಿ ಹರಳುಪ್ಪು ಹಾಕಿ ಕರಗಲು ಬಿಡಿ.

ಈ ಸುದ್ದಿ ಓದಿ:- ಗೃಹಿಣಿಯರೇ ಎಚ್ಚರ, ನಿಮ್ಮ ಮನೆಯಲ್ಲೂ ವಾಷಿಂಗ್ ಮೆಷಿನ್ ಇದೆಯೇ.?, ಈ ವಿಚಾರಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು…

ಹರಳುಪ್ಪು ಹಾಕುವುದರಿಂದ ಸೀರೆ ಮೇಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತವೆ ಮತ್ತು ಸೀರೆಯಲ್ಲಿರುವ ಕೆಟ್ಟ ವಾಸನೆ ಹೋಗುತ್ತದೆ. ಈಗ ನಿಮ್ಮ ರೇಷ್ಮೆ ಸೀರೆಯನ್ನು ನೆರಿಗೆಗಳಾಗಿ ಮಾಡಿ, ನಿಮ್ಮ ರೇಷ್ಮೆ ಸೀರೆ ಬಣ್ಣ ಒಂದೇ ರೀತಿ ಇದ್ದರೆ ಒಂದೇ ಬಾರಿಗೆ ನೆನೆಸಬಹುದು ಇಲ್ಲವಾದರೆ ಮೊದಲಿಗೆ ಬಾರ್ಡರ್ ಹಾಗೂ ಸೆರಗನ್ನು ಸಪರೇಟ್ ಇದೇ ವಿಧಾನದಲ್ಲಿ ವಾಷ್ ಮಾಡಿ ನಂತರ ಮಧ್ಯಭಾಗವನ್ನು ಇದೇ ವಿಧಾನದಲ್ಲಿ ಮತ್ತೊಮ್ಮೆ ವಾಶ್ ಮಾಡಬೇಕಾಗುತ್ತದೆ.

ಈಗ ನಿಮ್ಮ ಸೀರೆ ಒಂದೇ ಬಣ್ಣದಲ್ಲಿ ಇದೆ ಎಂದುಕೊಳ್ಳೋಣ ಅದನ್ನು ಉಪ್ಪು ನೀರಿನಲ್ಲಿ ಮೂರು ನಿಮಿಷ ನೆನೆಸಿ ನಂತರ ತೆಗೆದು ಅಂಟವಾಳದ ಕಾಯಿಯನ್ನು ನೆನೆಸಿದ ನೀರು ತೆಗೆದುಕೊಂಡು ಅದನ್ನು ಚೆನ್ನಾಗಿ ನುಣಿಚಿಕೊಳ್ಳಬೇಕು.

ಈ ಸುದ್ದಿ ಓದಿ:- ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!

ಹುಣಸೆಹಣ್ಣು ಕಿವುಚಿದ ರೀತಿ ಮಾಡುತ್ತಿದ್ದರೆ ವಿಪರೀತ ನೊರೆ ಬರುತ್ತದೆ ಅದಕ್ಕೆ ಕೊಳೆ ಹಾಗೂ ಕಲೆ ತೆಗೆಯುವ ಶಕ್ತಿ ಇರುತ್ತದೆ ಚೆನ್ನಾಗಿ ನೊರೆ ಬಂದಮೇಲೆ ಅರ್ಧ ಭಾಗದಷ್ಟು ಮತ್ತೊಂದು ಬಕೆಟ್ ನೀರಿಗೆ ಹಾಕಿ ಎರಡು ನಿಮಿಷ ಸೀರೆಯನ್ನು ನೆನೆ ಹಾಕಿ. ನೀವು ಸೀರೆಯನ್ನು ನೆನೆಸುವ ಮೊದಲು ಎಲ್ಲೆಲ್ಲಿ ಕಲೆ ಹಾಗಿದೆ ಎಂದು ನೋಡಿಕೊಂಡಿದ್ದರೆ ಕಲೆ ತೆಗೆಯುವುದು ಸುಲಭ ಈಗ ಇದನ್ನು ವಾಶ್ ಮಾಡಬೇಕು.

ಒಂದು ಚಿಕ್ಕ ಸ್ಯಾಷೆಮೀರಾ ಶಾಂಪೂ ಒಂದು ಚೂರು ಟೂತ್ ಪೇಸ್ಟ್ ಇನ್ನರ್ಧ ಉಳಿದಿದ್ದ ಅಂಟವಾಳದ ನೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ಅದನ್ನು ಎಲ್ಲೆಲ್ಲಿ ಕಲೆಯಾಗಿದೆ ಅಲ್ಲಿಗೆ ಸ್ಪ್ರೆಡ್ ಮಾಡಿ ಉಜ್ಜಿ. ಮುಖ್ಯವಾಗಿ ಸೀರೆ ಫಾಲ್ಸ್ ಹಾಕುವ ಜಾಗದಲ್ಲಿ ಸ್ಪ್ರೆಡ್ ಮಾಡಿ ಯಾವುದೇ ಬ್ರಷ್ ಬಳಸದೆ ಕೈಯಿಂದಲೇ ಉಜ್ಜಬೇಕು.

ಹೀಗೆ ನಿಧಾನವಾಗಿ ಕೈಯಿಂದ ತಿಕ್ಕಿ ತೊಳೆದರೆ ಕೊಳೆಯೆಲ್ಲಾ ಹೋಗುತ್ತದೆ. ಮತ್ತೊಮ್ಮೆ ಈಗ ಇನ್ನೊಂದು ಬಕೆಟ್ ನೀರಿನಲ್ಲಿ ಅದ್ದಬೇಕು ಕೊನೆಯಲ್ಲಿ ಕಂಫರ್ಟ್ ಹಾಗೂ ಅರ್ಧ ಮುಚ್ಚಳ ರಿವೈವ್ (Revive) ಹಾಕಿ ಮತ್ತೊಮ್ಮೆ ಜಾಲಾಡಿ ನೆರಳಿನಲ್ಲಿ ಒಣಹಾಕಿ ಇಷ್ಟು ಮಾಡಿದರೆ ನಿಮ್ಮ ರೇಷ್ಮೆ ಸೀರೆ ಕೊಳೆ ಹೋಗಿ ಹೊಳಪು ಬರುತ್ತದೆ.

ಇನ್ನು ಮುಂದೆ ಕೇಸರಿಬಾತ್ ಮಾಡೋದಕ್ಕೆ ಕನ್ಫ್ಯೂಷನ್ ಬೇಡ, 1-2-3-4 ಎಂಬ ಈ ರೂಲ್ಸ್ ಫಾಲೋ ಮಾಡಿ ಸಾಕು.!

 

ಕೇಸರಿ ಬಾತ್ ಮಾಡುವುದಕ್ಕೆ ಹಲವಾರು ವಿಧಾನಗಳು ಇವೆ. ಆದರೆ ನಾವು ಯಾವಾಗಲೋ ಒಮ್ಮೆ ಹಬ್ಬ ಹರಿದಿನ ವಿಶೇಷತೆಗಳಲ್ಲಿ ಮಾತ್ರ ಮಾಡುವುದರಿಂದ ಆ ಸಮಯಕ್ಕೆ ಮಾಡಿ ನಂತರ ಆ ರೆಸಿಪಿ ಮರೆತೇ ಬಿಡುತ್ತೇವೆ. ಹಾಗಾಗಿ ಪ್ರತಿ ಬಾರಿ ಕೇಸರಿ ಬಾತ್ ಮಾಡುವಾಗಲೂ ಅಮ್ಮನಿಗೋ, ಸ್ನೇಹಿತೆಯರಿಗೋ ಕರೆ ಮಾಡಿ ಅಳತೆ ಕೇಳುವುದು ತಪ್ಪುವುದಿಲ್ಲ ಅಥವಾ ಯೂಟ್ಯೂಬ್ ನೋಡಿ ಕೇಸರಿಬಾತ್ ಮಾಡುವ ಅಭ್ಯಾಸ ಪರಿಪಾಠವಾಗಿ ಹೋಗಿದೆ.

ಇದರಿಂದ ನೀವು ಈ ಮೆಜರ್ಮೆಂಟ್ ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದೀರಿ ಎಂದರೆ ಇಂದು ನಾವು ಬಹಳ ಸುಲಭವಾಗಿ ಮಾಡುವ ಮತ್ತು ಅಳತೆ ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಸಿಂಪಲ್ ಟ್ರಿಕ್ ನೊಂದಿಗೆ ರುಚಿಕರವಾದ ಒಳ್ಳೆಯ ಹದದಲ್ಲಿ ಇರುವ ಕೇಸರಿಬಾತ್ ರೆಸಿಪಿ ಮಾಡುವುದರ ಬಗ್ಗೆ ಹೇಳಿಕೊಡುತ್ತಿದ್ದೇವೆ. ನೀವು ಒಮ್ಮೆ ಇದನ್ನು ಟ್ರೈ ಮಾಡಿದರೆ ಮತ್ಯಾವತ್ತೂ ಇದನ್ನು ಮರೆಯೋದೇ ಇಲ್ಲ.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

ಕೇಸರಿ ಬಾತ್ ಮಾಡುವುದಕ್ಕೆ ಇರುವ ಒಂದು ಸಿಂಪಲ್ ಟ್ರಿಕ್ ಏನೆಂದರೆ ನೀವು ‌1-2-3-4 ಎನ್ನುವ ಈ ಸಿಂಪಲ್ ಟ್ರಿಕ್ ನೆನಪಿನಲ್ಲಿ ಇಟ್ಟುಕೊಂಡರೆ ಸಾಕು. ನೀವು ಎಷ್ಟೇ ದಿನಗಳಾದ ನಂತರ ಮಾಡಿದರು ಇದರ ಅಳತೆ ಮರೆತು ಹೋಗುವುದಿಲ್ಲ. 1-2-3-4 ಟ್ರಿಕ್ ಎಂದರೆ ಕೇಸರಿ ಬಾತ್ ಗೆ ಬಳಸುವ ಪದಾರ್ಥಗಳ ಅನುಪಾತ ಆಗಿದೆ.

ಕೇಸರಿ ಬಾತ್ ಮಾಡಲು ಮುಖ್ಯವಾಗಿ ಬೇಕಾದ ನಾಲ್ಕು ಪದಾರ್ಥಗಳು ತುಪ್ಪ, ರವೆ, ಸಕ್ಕರೆ ಹಾಗೂ ನೀರು. ಇವು ಸರಿ ಪ್ರಮಾಣದಲ್ಲಿ ಇದ್ದಾಗ ಕೇಸರಿಬಾತ್ ಒಂದು ಸರಿಯಾದ ಹದಕ್ಕೆ ಬರುತ್ತದೆ ಹಾಗಾಗಿ ಈ ಟ್ರಿಕ್ ಪ್ರಕಾರ ಯಾವುದನ್ನು ಎಷ್ಟು ಹಾಕಬೇಕು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಈ ಸುದ್ದಿ ಓದಿ:- ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!

ಈ ಅಳತೆ ಮಾಡಲು ನೀವು ಯಾವುದೇ ಲೋಟ ಅಥವಾ ಬೌಲ್ ತೆಗೆದುಕೊಂಡರು ನಾಲ್ಕನ್ನು ಕೂಡ ಅದರಲ್ಲಿ ಅಳತೆ ಮಾಡಬೇಕು. ಉದಾಹರಣೆಗೆ ಒಂದು ಬೌಲ್ ತುಪ್ಪ, ಎರಡು ಬೌಲ್ ರವೆ, ಮೂರು ಬೌಲ್ ಸಕ್ಕರೆ ಮತ್ತು ನಾಲ್ಕು ಬೌಲ್ ನೀರು ಇದು ಸರಿಯಾದ ಪ್ರಮಾಣ. ಇದರೊಂದಿಗೆ ಇನ್ಯಾವ ಸಾಮಾಗ್ರಿ ಬಳಸಿದರೆ ಟೇಸ್ಟ್ ಚೆನ್ನಾಗಿ ಆಗುತ್ತದೆ ಎನ್ನುವ ವಿಚಾರ ಮತ್ತು ಮಾಡುವ ವಿಧಾನದ ಮಾಹಿತಿ ಹೀಗಿದೆ.

ಮೊದಲಿಗೆ ಒಂದು ಅಗಲವಾದ ಪಾತ್ರೆ ತೆಗೆದುಕೊಳ್ಳಿ. ಕೇಸರಿಬಾತ್ ಮಾಡುವುದಕ್ಕೆ ಅಗಲವಾದ ಪಾತ್ರೆ ತೆಗೆದುಕೊಂಡರೆ ಬೆಸ್ಟ್. ಈಗ ಅದಕ್ಕೆ ಒಂದು ಕಪ್ ತುಪ್ಪ ಹಾಕಿ, ನೀವು ಅರ್ಧ ಕಪ್ ತುಪ್ಪ ಅರ್ಧ ಕಪ್ ಎಣ್ಣೆ ಬೇಕಾದರೂ ಹಾಕಬಹುದು ಅಥವಾ ಅರ್ಧ ಕಪ್ ತುಪ್ಪ ಹಾಕಿ ಕೊನೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿದರೂ ನಡೆಯುತ್ತದೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಈಗ ಸದ್ಯಕ್ಕೆ ಒಂದು ಕಪ್ ತುಪ್ಪ ಹಾಕಿದ್ದೀರಾ ಎಂದುಕೊಳ್ಳೋಣ ಅದು ಸ್ವಲ್ಪ ಬಿಸಿಯಾದ ಮೇಲೆ ಲೋ ಫ್ಲೇಂ ನಲ್ಲಿಯೇ ಉರಿ ಇಟ್ಟುಕೊಂಡು ಎರಡು ಕಪ್ ರವೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ ನೀವು ಎಷ್ಟು ಚೆನ್ನಾಗಿ ಹುರಿಯುತ್ತಿರೋ ಅಷ್ಟು ಚೆನ್ನಾಗಿ ಕೇಸರಿಬಾತ್ ಬರುತ್ತದೆ.

ಈಗ ಮೂರು ಕಪ್ ಸಕ್ಕರೆ ಸೇರಿಸಿ ಇದನ್ನೆಲ್ಲ ಮಾಡಲು ಆರಂಭಿಸಿದಾಗಲೇ ಬೇರೆ ಪಾತ್ರೆಯಲ್ಲಿ ನಾಲ್ಕು ಕಪ್ ನೀರು ಹಾಕಿ ಬಿಸಿ ಮಾಡಲು ಇಟ್ಟುಕೊಂಡಿರಬೇಕು. ಈಗ ಆ ನಾಲ್ಕು ಕಪ್ ನೀರನ್ನು ಸೇರಿಸಿ ಒಂದು ಚಿಟಿಕೆ ಕೇಸರಿ ಹಾಕಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ತಿರುಗುತ್ತಾ ಬಂದರೆ ಐದು ನಿಮಿಷದಲ್ಲಿ ಸೂಪರ್ ಆಗಿ ಕೇಸರಿಬಾತ್ ರೆಡಿ ಆಗುತ್ತದೆ.

ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!

ಈಗ ಯೋಗ ಎನ್ನುವುದು ಬಹಳ ಟ್ರೆಂಡಿಂಗ್ ಹಾಗೂ ಡಿಮ್ಯಾಂಡಿಂಗ್ ವಿಷಯ ಮತ್ತು ಯೋಗ ಕೂಡ ಮಾರ್ಕೆಟಿಂಗ್ ಆಗಿ ಹೋಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಕಾಯಿಲೆ ಬಂದರೂ ಕೂಡ ಯೋಗ ಮಾಡಿದರೆ ಪರಿಹಾರ ಆಗುತ್ತದೆ ಎನ್ನುವ ಮನೋಭಾವನೆ ಜನರಲ್ಲಿ ಬೆಳೆದು ಹೋಗಿದೆ ಹಾಗಾದರೆ ಯೋಗ ಮಾಡುವುದರಿಂದ ಏನು ಪ್ರಯೋಜನ ಇಲ್ಲವೆ ಖಂಡಿತವಾಗಿಯೂ ಇದೆ.

ಯೋಗ ಎಂದರೆ ಕಾಯಿಲೆ ವಾಸಿ ಮಾಡುವ ಚಿಕಿತ್ಸೆ ಅಲ್ಲ ಬದಲಾಗಿ ಅದು ಬದುಕುವ ವಿಧಾನವೇ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಯೋಗ ಮಾಡುವುದಕ್ಕೆ ದಿನದಲ್ಲಿ ಒಂದು ತಾಸು ಮೀಸಲು ಇಡುವುದರಿಂದ ಕೇವಲ ಆಸನಗಳನ್ನು ಮಾಡುವುದರಿಂದ ದೇಹವನ್ನು ದಂಡಿಸುವುದರಿಂದಲೇ ಎಲ್ಲವೂ ಸರಿ ಹೋಗುವುದಿಲ್ಲ ಆಹಾರ ಪದ್ಧತಿ ಮತ್ತು ಮನಸ್ಸಿನ ಆರೋಗ್ಯವೂ ಕೂಡ ಅಷ್ಟೇ ಚೆನ್ನಾಗಿರಬೇಕು.

ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

ದೇಹವನ್ನು ಯೋಗ ಮಾಡಿ ತಾಲೀಮುಗೊಳಿಸುವುದರಿಂದ ಮೂಳೆಗಳು ಗಟ್ಟಿ ಆಗುತ್ತದೆ. ಆದರೆ ದೇಹದ ಒಳಗಡೆ ಸೇರುವ ಆಹಾರದಲ್ಲೂ ಕೂಡ ಸರಿಯಾದ ಆರೋಗ್ಯಕರ ಅಂಶಗಳು ದೇಹ ಸೇರಬೇಕು ಮತ್ತು ನೆಮ್ಮದಿಯಾದ ನಿದ್ರೆಯು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಇದೆಲ್ಲದರ ಜೊತೆಗೆ ಮನಸಿನಲ್ಲಿ ಕೂಡ ನಾವು ಪಾಸಿಟಿವ್ ಆಗಿ ಥಿಂಕ್ ಮಾಡಬೇಕು.

ಮನಸ್ಸಿನಲ್ಲಿ ನೂರೆಂಟು ಯೋಜನೆ ಇಟ್ಟುಕೊಂಡು ಅಥವಾ ಗುಣವಾಗುತ್ತದೆ ಎನ್ನುವುದನ್ನು ಉದ್ದೇಶ ಇಟ್ಟುಕೊಂಡು ಯೋಗ ಪ್ರಾಕ್ಟೀಸ್ ಮಾಡಿದರೆ ಅದು ಪ್ರಯೋಜನಕ್ಕೆ ಬಾರದೇ ಇರಬಹುದು. ಯೋಗ ಎಂದರೆ ದೇಹದ ಕಂಟ್ರೋಲ್ ಮನಸ್ಸಿನ ಕಂಟ್ರೋಲ್ ಉಸಿರಾಟದ ಸಮತೋಲನ ಇದೆಲ್ಲವನ್ನು ಒಳಗೊಂಡ ಅಂಶವಾಗಿದೆ. ವ್ಯಾಯಾಮ ಅಥವಾ ಯೋಗ ಮಾಡಿದ ಮೇಲೆ ಹಾಯಾಗುವಂತೆ ಮನಸ್ಸಿಗೂ ನೆಮ್ಮದಿ ಇರಬೇಕು ಆಗ ಪೂರ್ಣ ಪ್ರಮಾಣದಲ್ಲಿ ಫಲ ಸಿಗುತ್ತದೆ.

ಜೊತೆಗೆ ಯಾವುದೇ ಕಾಯಿಲೆಗೆ ಬೇಕಾದರೂ ಯೋಗದಿಂದ ಚಿಕಿತ್ಸೆ ಸಿಗುತ್ತದೆ ಎಂದುಕೊಳ್ಳುವುದು ತಪ್ಪು ಇದರ ಬದಲು ಒಂದು ನಿಯಂತ್ರಣ ಸಿಗುತ್ತದೆ ಎಂದರೆ ಒಪ್ಪಬಹುದು. ಯಾಕೆಂದರೆ 70 ವರ್ಷದ ವೃದ್ಧರೊಬ್ಬರು ತನಗೆ ವಿಪರೀತವಾಗಿ ಮೂಳೆಗಳು ನೋವು ಬರುತ್ತಿದೆ ಎಂದು ಕೇಳಿದರೆ ಯೋಗ ಮಾಡುವುದರಿಂದ ಹೊಸದಾಗಿ ಏನು ಬದಲಾವಣೆ ಆಗುವುದಿಲ್ಲ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಯಾಕೆಂದರೆ ಈಗಾಗಲೇ ಆ ವ್ಯಕ್ತಿಗೆ ವಯಸ್ಸಾಗಿದೆ ಆತನ ಮೂಲಗಳು ದುರ್ಬಲಗೊಂಡಿದೆ, ಸವೆದಿರುತ್ತದೆ. ಆದರೆ ಆತನಿಗೆ ಆಗುತ್ತಿರುವ ನೋವನ್ನು ನಿಯಂತ್ರಣಕ್ಕೆ ತರಬಹುದು. ದೇಹವು ಲೈಟ್ ಆಗಿ ಇರುವಂತೆ ಆ ವಯಸ್ಸಿಗೆ ಎಷ್ಟು ಚೈತನ್ಯದಿಂದ ಇರಬೇಕು ಅಷ್ಟು ಎನರ್ಜಿಯಿಂದ ಇರುವಂತೆ ನಿಯಂತ್ರಣಕ್ಕೆ ತರಬಹುದು ಅಷ್ಟೇ.

ಆದರೆ 20 ವರ್ಷದ ಯುವಕನೊಬ್ಬ ತನ್ನ 20ನೇ ವಯಸ್ಸಿನಿಂದ ಯೋಗ ಪ್ರಾಕ್ಟೀಸ್ ಮಾಡಿಸುತ್ತಾ ಬಂದರೆ 70 ವರ್ಷದ ವಯಸ್ಸಾದರೂ ಕೂಡ 50 ವರ್ಷದ ತರುಣನಂತೆ ಇರುತ್ತಾರೆ ಎಂದರೆ ಅದನ್ನು ಒಪ್ಪಬಹುದು ಯಾಕೆಂದರೆ ಈಗಾಗಲೇ ಅದು ಅವರು ದೇಹ ದಂಡಿಸಿ ದೇಹವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡಿರುತ್ತಾರೆ.

ಹಾಗೆಯೇ ಎಲ್ಲಾ ಕಾಯಿಲೆಗೂ ಕೂಡ ಯೋಗದಿಂದಲೇ ಔಷಧಿ ಸಿಗುವುದಿಲ್ಲ. ಕೆಲವು ಜೀನ್ಸ್ ನಿಂದ ಬಂದಿರುತ್ತದೆ, ಒಬ್ಬ ವ್ಯಕ್ತಿ ದೇಹಕ್ಕೂ ಮತ್ತೊಬ್ಬ ವ್ಯಕ್ತಿಯ ದೇಹ ರಚನೆಗೋ ವ್ಯತ್ಯಾಸ ಆಗಿರುತ್ತದೆ ಅದಕ್ಕೆ ಆತನ ಜೀನ್ಸ್ ಕಾರಣ ಆಗಿರುತ್ತದೆ ಯೋಗ ಅದರೊಂದಿಗೆ ಸಹಕರಿಸಬಹುದು ಹೊರತು ಯೋಗದಿಂದಲೇ ಎಲ್ಲವೂ ಸಾಧ್ಯವಿಲ್ಲ.

ಈ ಸುದ್ದಿ ಓದಿ:- ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವ ಅಭ್ಯಾಸ ಇದ್ದರೆ ಇಂದೇ ನಿಲ್ಲಿಸಿ.!

ಆದರೆ ಅಷ್ಟೇ ಅಸ್ತವ್ಯಸ್ತವಾಗಿರುವ ದೇಹವು ಯೋಗ ಅಭ್ಯಾಸ ಮಾಡುತ್ತಾ ಬಂದಂತೆ ಒಂದು ಹಂತಕ್ಕೆ ಕಂಟ್ರೋಲ್ ಗೆ ಬರುತ್ತದೆ ಆ ಮೂಲಕ ನಿಧಾನವಾಗಿ ಮನಸ್ಸನ್ನು ಕಂಟ್ರೋಲ್ ಗೆ ತರಬಹುದು ಮತ್ತು ನಿಧಾನವಾಗಿ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂಬುದು ಸತ್ಯ ಹೊರತು ಎಲ್ಲಾ ಕಾಯಿಲೆಯೂ ಯೋಗ ಮಾಡಿದ ತಕ್ಷಣ ಗುಣವಾಗುತ್ತದೆ ಎನ್ನುವುದು ಮಿಥ್ಯಾ ಎನ್ನುವುದನ್ನು ಒಂದೇ ಮಾತಿನಲ್ಲಿ ಹೇಳಬಹುದು.

ಗೃಹಿಣಿಯರೇ ಎಚ್ಚರ, ನಿಮ್ಮ ಮನೆಯಲ್ಲೂ ವಾಷಿಂಗ್ ಮೆಷಿನ್ ಇದೆಯೇ.?, ಈ ವಿಚಾರಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು…

ವಾಷಿಂಗ್ ಮಿಷಿನ್ ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯ ಮನೆಯಲ್ಲಿ ಕೂಡ ಇರಬೇಕು. ಯಾಕೆಂದರೆ ಇದು ಮಹಿಳೆಯ ಬಹಳ ಸಮಯ ಉಳಿತಾಯ ಮಾಡುತ್ತದೆ ಮತ್ತು ಆಕೆಗೆ ಅನಗತ್ಯ ಶ್ರಮವಾಗಿ ಸುಸ್ತಾಗುವುದನ್ನು ಕೂಡ ತಪ್ಪಿಸುತ್ತದೆ. ವಾಷಿಂಗ್ ಮಿಷನ್ ಮನೆಯಲ್ಲಿ ಇದ್ದರೆ ಹೆಣ್ಣು ಮಕ್ಕಳಿಗೆ ಏನೋ ಒಂದು ರೀತಿಯ ಧೈರ್ಯ ಬರುತ್ತದೆ.

ಮನೆಯಲ್ಲಿ ಇತರ ಕೆಲಸ ಮಾಡುತ್ತಲೇ ಮಿಷನ್ ಗೆ ಬಟ್ಟೆ ಹಾಕಿದರೆ ಅದು ಕ್ಲೀನ್ ಆಗಿರುತ್ತದೆ ನಂತರ ಒಣಗಿಸಿ ಇಟ್ಟುಕೊಳ್ಳಬಹುದು ಮತ್ತು ಮಿಷನ್ ನಲ್ಲಿಯೇ ಡ್ರೈ ಕೂಡ ಆಪ್ಷನ್ ಇರುವುದರಿಂದ ಸ್ವಲ್ಪ ಹೊತ್ತು ಒಣಗಿಸಿದರೆ ಸಾಕು. ಇಷ್ಟೆಲ್ಲಾ ಅನುಕೂಲತೆ ಇದೆ ನಿಜ ಆದರೆ ವಾಷಿಂಗ್ ಮಷೀನ್ ಖರೀದಿಸುವುದು ಮಾತ್ರವಲ್ಲದೆ ಖರೀದಿಸಿ ಬಳಸುವಾಗ ಕೂಡ ಕೆಲ ವಿಷಯಗಳ ಬಗ್ಗೆ ಕೂಡ ನಿಗಾ ವಹಿಸಬೇಕು. ಇಲ್ಲವಾದಲ್ಲಿ ಅದರಿಂದಲೇ ನಮಗೆ ಕಂಟಕವೂ ಆಗಬಹುದು.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಮುಖ್ಯವಾಗಿ ನೀವೇನಾದರೂ ಟಾಪ್ ಲೋಡ್ ವಾಷಿಂಗ್ ಮಿಷನ್ ಬಳಸುತ್ತಿದ್ದರೆ ಟಾಪ್ ಲೋಡ್ ಗೆ ಬಟ್ಟೆಗಳನ್ನು ಹಾಕುವಾಗ ಜಾಗ್ರತೆಯಿಂದ ಒಂದೊಂದಾಗಿ ಹಾಕಬೇಕು ಟಿವಿ ಸೀರಿಯಲ್ ನೋಡುತ್ತಾ ಹೀಗೆ ಟಾಪ್ ಲೋಡ್ ಗೆ ಬಟ್ಟೆ ಹಾಕುವಾಗ ಮಹಿಳೆ ಒಬ್ಬಳು ಮಾಡಿದ ದು’ರಂ’ತದಿಂದ ಏನಾಯ್ತು ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಇಂತಹ ಘಟನೆ ಮತ್ತೆಂದೂ ಮರುಕಳಿಸುವುದು ಬೇಡವೇ ಬೇಡ ಹಾಗಾಗಿ ಜಾಗೃತೆಯಿಂದ ಇರಬೇಕು.

* ಟಾಪ್ ಲೋಡ್ ಅಥವಾ ಫ್ರಂಟ್ ಲೋಡ್ ಯಾವುದೇ ಆಗಲಿ ಬಟ್ಟೆಗಳನ್ನು ಹಾಕಿದ ಮೇಲೆ ಡೋರ್ ಕ್ಲೋಸ್ ಆಗಿದೆಯೇ ಎನ್ನುವುದನ್ನು ಸರಿಯಾಗಿ ಗಮನಿಸಬೇಕು. ಇಲ್ಲವಾದಲ್ಲಿ ಮಿಷನ್ ಆನ್ ಆಗುವುದಿಲ್ಲ ಅಥವಾ ಆನ್ ಆದ ಮೇಲೆ ಸಡನ್ ಆಗಿ ಹೊಡೆದು ನೀರು ಹೊರಬಹುದು.

ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

* ಯಾವಾಗಲೂ ಲೋಡ್ ಗಿಂತ ಹೆಚ್ಚಿನ ಬಟ್ಟೆಗಳನ್ನು ಹಾಕಲೇ ಬಾರದು. ಹಾಗೆ ಮಾಡಿದವರೆ ಮಿಷನ್ ಗೆ ಹಾನಿಯಾಗುತ್ತದೆ. ಮಿಷನ್ ಮೇಲೆಯೇ ಅದರ ಸಾಮರ್ಥ್ಯ ಎಷ್ಟು ಎಂದು ಬರೆದಿರುತ್ತದೆ ಅದನ್ನು ನೋಡಿಕೊಂಡು ಅದರ ಪ್ರಕಾರವಾಗಿ ಮೆಂಟೇನ್ ಮಾಡಬೇಕು. ಲೋಡ್ ಹೆಚ್ಚಾದರೆ ಸರಿಯಾಗಿ ಕ್ಲೀನ್ ಕೂಡ ಆಗುವುದಿಲ್ಲ ನಾವು ಮಿಷನ್ ಗೆ ಹಾಕುವ ಲಿಕ್ವಿಡ್ ಕೂಡ ಸರಿಯಾಗಿ ಸ್ಪ್ರೆಡ್ ಆಗುವುದಿಲ್ಲ

* ಮಿಷನ್ ಗೆ ಬಟ್ಟೆ ಹಾಕಿದ ಮೇಲೆ ಮೊದಲು ನೀವು ಯಾವ ಆಪ್ಷನ್ ಸೆಲೆಕ್ಟ್ ಮಾಡುತ್ತೀರಾ ಅದನ್ನು ನಿಲ್ಲಿಸಿ ಆನ್ ಮಾಡಿ. ನೀರು ಸೋಪ್ ಬಾಕ್ಸ್ ನಲ್ಲಿ ಬಂದು ತಿರುಗಲು ಆರಂಭಿಸಿದ ಮೇಲೆ ಲಿಕ್ವಿಡ್ ಹಾಕಬೇಕು ಹೀಗೆ ಮಾಡಿದಾಗ ತುಂಬಾ ಚೆನ್ನಾಗಿ ಲಿಕ್ವಿಡ್ ಬಟ್ಟೆಗಳೊಂದಿಗೆ ಮಿಶ್ರಣ ಆಗುತ್ತದೆ ಇಲ್ಲವಾದಲ್ಲಿ ಸರಿಯಾಗಿ ಸ್ಪ್ರೆಡ್ ಆಗದೆ ಹೋಗುತ್ತದೆ.

ಈ ಸುದ್ದಿ ಓದಿ:-ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!

* ಮನೆಯಲ್ಲಿ ಮಕ್ಕಳು ಇದ್ದರೆ ಚೈಲ್ಡ್ ಲಾಕ್ ಮಾಡುವುದು ಬೆಸ್ಟ್ ಇಲ್ಲವಾದಲ್ಲಿ ಅವರು ಮಿಷನ್ ಬಲವಂತವಾಗಿ ಎಳೆದು ತೊಂದರೆ ಮಾಡಿಕೊಳ್ಳಬಹುದು. ಅಥವಾ ಮಿಷನ್ ಗೆ ಹೊಡೆದು ತೊಂದರೆ ಮಾಡಬಹುದು. ಇದು ಕೂಡ ನಿರ್ಲಕ್ಷಿಸುವ ವಿಚಾರ ಅಲ್ಲ ಅದರಲ್ಲೂ ಮಿಷನ್ ಇರುವಾಗ ಮಕ್ಕಳು ಅದರ ತಂಟೆಗೆ ಹೋಗದಂತೆ ಅರ್ಥ ಮಾಡಿಸುವುದು ಒಳ್ಳೆಯದು.

* ಮೊದಲ ಬಾರಿಗೆ ಹೊಸ ಬಟ್ಟೆಯನ್ನು ವಾಶ್ ಮಿಡುವುದಿದ್ದರೆ ಮಿಷನ್ ಗೆ ಹಾಕದೆ ಇರುವುದೇ ಉತ್ತಮ. ಯಾಕೆಂದರೆ ಅದು ಕಲರ್ ಹೋಗುತ್ತದೆಯೋ ಇಲ್ಲವೋ ಗೊತ್ತಾಗುವುದಿಲ್ಲ. ಮಿಷನ್ ಗೆ ಹಾಕಿದರೆ ಎಲ್ಲ ಬಟ್ಟೆಗೂ ಸ್ಪ್ರೆಡ್ ಆಗಿ ಬಿಡಬಹುದು. ಆದ್ದರಿಂದ ಎಚ್ಚರಿಕೆ ಇರಲಿ.

ಈ ಸುದ್ದಿ ಓದಿ:-ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಮಿಷನ್ ನಲ್ಲಿಯೇ ಬೇರೆ ಬೇರೆ ಆಪ್ಷನ್ ಗಳು ಇರುತ್ತದೆ. ಸ್ಪೋರ್ಟ್ಸ್ ಬಟ್ಟೆ ಹಾಕುವಾಗ, ಮಕ್ಕಳ ಬಟ್ಟೆ ಹಾಕುವಾಗ, ಬೆಡ್ ಶೀಟ್ ಹಾಕುವಾಗ ಅಥವಾ ನಮ್ಮ ದಿನನಿತ್ಯದ ಬಳಕೆ ಬಟ್ಟೆ ಹಾಕುವಾಗ ಬೇರೆ ಬೇರೆ ಆಪ್ಷನ್ ಗಳು ಇರುತ್ತವೆ. ಅದಕ್ಕೆ ಅನುಸಾರವಾಗಿ ಸೆಲೆಕ್ಟ್ ಮಾಡಿದರೆ ಬಟ್ಟೆ ಹಾಗೂ ಮಿಷನ್ ಎರಡು ಕೂಡ ಬಾಳಿಕೆಗೆ ಬರುತ್ತದೆ.