Home Blog Page 33

ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

 

ಯುಗಾದಿ ಎಂದರೆ ಯುಗದ ಆದಿ. ಹಿಂದೂ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭವಾಗುವುದೇ ಈ ದಿನದಿಂದ. ಪ್ರಕೃತಿಗೂ ಕೂಡ ಈ ಸಮಯವೇ ಹೊಸ ವರ್ಷ ಸರಿ. ಚಳಿಗಾಲದ ಕೊರೆ ಕಳೆದು ಬೇಸಿಗೆಯ ಬಿಸಿಲಿನ ಜೊತೆ ಸುತ್ತಲೂ ಹಚ್ಚಹಸಿರಿನ ಚಿಗುರು ಬೆಳೆಯುವ ವಸಂತ ಮಾಸದ ಈ ಸಂಭ್ರಮವು ಏಪ್ರಿಲ್ 9, 2024ರಂದು ಅಧಿಕೃತವಾಗಿ ಆರಂಭವಾಗುತ್ತಿದೆ.

ನೂತನ ಕ್ರೋಧಿ ಸಂವತ್ಸರದ ಯುಗಾದಿ ಹಬ್ಬವನ್ನು ಅಂದಿನಿಂದ ಆಚರಿಸುತ್ತೇವೆ ಈ ದಿನ ಹೇಗೆ ಆರಂಭವಾಗುತ್ತದೆಯೋ ಅದೇ ರೀತಿ ಫಲವು ವರ್ಷ ಪೂರ್ತಿ ಇರುತ್ತದೆ ಮತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ದಿನ ಮಾಡಿದ ಒಂದು ತಪ್ಪಿಗಾಗಿ ವರ್ಷಪೂರ್ತಿ ಕ’ಷ್ಟ ಪಡಬೇಕಾಗುತ್ತದೆ ಎನ್ನುವ ಮಾತುಗಳು ಇವೆ. ಹಾಗಾಗಿ ಇಂದು ಈ ಅಂಕಣದಲ್ಲಿ ಯುಗಾದಿ ಹಬ್ಬದ ಆಚರಣೆ ಹೇಗಿರಬೇಕು ಎನ್ನುವುದರ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:-ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!

* ಈ ದಿನ ಆದಷ್ಟು ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು, ಬೇವಿನಕಡ್ಡಿಯಲ್ಲಿ ಹಲ್ಲು ತಿಕ್ಕಬೇಕು ಹಾಗೆಯೇ ಹರಳೆಣ್ಣೆ, ಕಡಲೆ ಹಿಟ್ಟು, ಜೇನುತುಪ್ಪ ಮತ್ತು ಅರಿಶಿನ ಮಿಕ್ಸ್ ಮಾಡಿ ಮೈ ಕೈಗೆ ಹಚ್ಚಿಕೊಂಡು ಸೀಗೆಪುಡಿ ಹಚ್ಚಿ ಸ್ನಾನ ಮಾಡಬೇಕು ಮತ್ತು ಆ ಸ್ನಾನದ ನೀರಿಗೆ ಬೇವಿನ ಎಲೆ ಹಾಕುವುದನ್ನು ಮರೆಯಬಾರದು.

* ಯುಗಾದಿ ಹಬ್ಬದ ಸಮಯದಲ್ಲಿ ಮಾತ್ರವಲ್ಲದೇ ಯಾವುದೇ ಹಬ್ಬವನ್ನು ಆಚರಣೆ ಮಾಡಿದರು ಕೂಡ ಆದಷ್ಟು ಅಚ್ಚುಕಟ್ಟಾಗಿ ಮಡಿಯಿಂದ ಆಚರಣೆ ಮಾಡಬೇಕು. ಈ ರೀತಿ ಆಚರಣೆ ಮಾಡಿದರೆ ಇನ್ನೂ ಹೆಚ್ಚಿನ ಫಲಗಳು ಸಿಗುತ್ತವೆ. ಅದರಲ್ಲೂ ಯುಗಾದಿ ಹಬ್ಬದಂದು ಈ ರೀತಿ ಮನೆಯನ್ನು ಪೂರ್ತಿ ಸ್ವಚ್ಛಗೊಳಿಸಿ ಆರಂಭಿಸಿದರೆ ಹಳೆ ಕೊಳೆ, ಹಳೆ ಕಹಿ, ಕೆ’ಟ್ಟ ನೆನಪು ಮರೆತು ಹೊಸ ಬದುಕಿಗೆ ಕಾಲಿಟ್ಟ ಅನುಭವ ಬರುತ್ತದೆ.

ಈ ಸುದ್ದಿ ಓದಿ:-ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

* ಯುಗಾದಿ ಹಬ್ಬವನ್ನು ಹೊಸ ಬಟ್ಟೆಗಳನ್ನು ಹಾಕಿಕೊಂಡು ಆಚರಿಸಬೇಕು ಯುಗಾದಿ ಹಬ್ಬದ ದಿನದಂದು ಶುಚಿಯಾದ ತಕ್ಷಣ ದೇವರ ಕೋಣೆಗೆ ಹೋಗಿ ವಿಘ್ನ ವಿನಾಶಕ ವಿಘ್ನೇಶ್ವರನನ್ನು ಮತ್ತು ಕಾಲಪುರುಷನನ್ನು ಸ್ಮರಿಸಬೇಕು. ನಿಮ್ಮ ಇಷ್ಟ ದೇವರು, ಕುಲ ದೇವರನ್ನು ನೆನೆದು ಆಶೀರ್ವಾದಕ್ಕಾಗಿ ಪ್ರಾರ್ಥಿಸಿ, ವರ್ಷಪೂರ್ತಿ ಸುಖಕರವಾಗಿರುವಂತೆ ಕಾಪಾಡಿ ಎಂದು ಕೇಳಿಕೊಳ್ಳಬೇಕು.

ಹಾಗೆಯೇ ಮೊದಲಿಗೆ ಬೇವು-ಬೆಲ್ಲವನ್ನು ಸೇವಿಸಿ ನಂತರ ಇತರ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಮನೆಯ ಹೊಸ್ತಿಲಿಗೆ ಕೂಡ ತಪ್ಪದೆ ಪ್ರತಿಯೊಬ್ಬರು ಮಾವಿನ ತೋರಣವನ್ನು ಕಟ್ಟಬೇಕು ಮನೆ ಮುಂದೆ ರಂಗೋಲಿಯಂತೂ ಇರಲೇಬೇಕು ಹೊಸತನ ಸ್ವಾಗತಿಸುತ್ತಿರುವುದು ಮನೆ ಮನಕ್ಕೆ ಸಂಭ್ರಮ ತುಂಬಬೇಕು.

ಈ ಸುದ್ದಿ ಓದಿ:-ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

* ಈ ದಿನ ಪಂಚಾಂಗ ಶ್ರವಣ ಮಾಡಿ ವರ್ಷ ಭವಿಷ್ಯ ಕೇಳುವ ಅಭ್ಯಾಸ ಹಲವರಲ್ಲಿ ಇದೆ. ಈ ರೀತಿ ಮಾಡುವವರು ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಕೇಳಬಾರದು, ಪಂಚಾಂಗ ಶ್ರವಣ ಮಾಡುವವರು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಆ ವರ್ಷದ ಅವರ ಆಯ-ವ್ಯಯ, ಲಾಭ-ನಷ್ಟ ಏನಿದೆ ಎಂದು ಕೇಳಿ ತಿಳಿದುಕೊಳ್ಳಬೇಕು.

ಹೊಸ ವರ್ಷದ ಈ ದಿನ ಮನೆಯಲ್ಲಿ ಸಿಹಿ ತಿನಿಸು ಮಾಡಬೇಕು ಮತ್ತು ಕೈಲಾದಷ್ಟು ಅಸಹಾಯಕರಿಗೆ ಸಿಹಿ ಹಾಗೂ ಹೊಸ ಬಟ್ಟೆಗಳನ್ನು ದಾನ ಮಾಡಬೇಕು. ಯಾವುದೇ ಕಾರಣಕ್ಕೂ ಈ ದಿನ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಗಲಿ ಚಿಕ್ಕ ಮಕ್ಕಳಿಗೆ ಆಗಲಿ ಬೈದು ಕ’ಣ್ಣೀ’ರಿಡುವಂತೆ ಮಾಡಬಾರದು.

ಈ ಸುದ್ದಿ ಓದಿ:-ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

* ಯುಗಾದಿ ಹಬ್ಬವೇ ಆಗಲಿ ಅಥವಾ ಇನ್ನಿತರ ಯಾವುದೇ ಹಬ್ಬ ಆಗಲಿ, ಯಾವುದೇ ಕಾರಣಕ್ಕೂ ಹಬ್ಬದ ದಿನಗಳಂದು ಮಧ್ಯಪಾನ ಧೂಮಪಾನ ಮತ್ತು ಮಾಂಸ ಆಹಾರ ಸೇವನೆಗಳನ್ನು ಮಾಡಬಾರದು. ಈ ರೀತಿ ಮಾಡಿದ್ದೇ ಆದರೆ ನೀವು ವರ್ಷಪೂರ್ತಿ ದಟ್ಟ ದರಿದ್ರವನ್ನು ಕ’ಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಈ ರೀತಿ ಕೆಟ್ಟ ಅಭ್ಯಾಸ ಬಿಟ್ಟು ಒಳ್ಳೆಯ ರೀತಿಯಲ್ಲಿ ಹೊಸ ವರ್ಷ ಆರಂಭಿಸಿ ಶುಭವಾಗಲಿ.

ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!

0

 

ವಯಸ್ಸಾದವರು ಅಲ್ಲಲ್ಲಿ ಕುಸಿದು ಬೀಳುತ್ತಾರೆ. ಇದು ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೊಡ್ಡ ಟೆನ್ಶನ್ ಆಗಿರುತ್ತದೆ. ಇದು ವಯೋಸಹಜ ಸಮಸ್ಯೆ ಕೂಡ ಎನಿಸಿ ಕೊಂಡಿದೆ. WHO ಸಂಶೋಧನೆಯ ಪ್ರಕಾರವಾಗಿ 65 ವಯಸ್ಸಾದವರಲ್ಲಿ 35% ಜನ ವರ್ಷಕ್ಕೆ ಒಮ್ಮೆಯಾದರೂ ಬೀಳುತ್ತಾರೆ.

ವಯಸ್ಸಾಗುತ್ತಾ ಹೋದಂತೆ ದೇಹದ ಸಮತೋಲನ ತಪ್ಪುತ್ತದೆ, ಮಾಂಸಖಂಡಗಳಲ್ಲಿ ಶಕ್ತಿ ಕಡಿಮೆ ಆಗುತ್ತದೆ, ಮೂಳೆಗಳು ದುರ್ಬಲವಾಗುತ್ತದೆ, ದೃಷ್ಟಿ ಮಂದವಾಗುವುದು ಅಥವಾ ಇನ್ಯಾವುದೋ ಕಾಯಿಲೆಗೆ ತೆಗೆದುಕೊಳ್ಳುವ ಔಷಧಿಗಳ ಮಂಪರಿನ ಕಾರಣವೂ ಈ ರೀತಿ ಕುಸಿಯುವುದಕ್ಕೆ ಕಾರಣವಾಗಿದೆ.

ಈ ರೀತಿ ವಯಸ್ಸಾದವರು ಬಿದ್ದು ಅವರ ಬೆನ್ನು ಮೂಳೆ ಏಟಾಗಿ ಮಣಿಕಟ್ಟು ಏಟಾಗ, ಮಂಡಿ ಮುರಿದು ತಿಂಗಳುಗಟ್ಟಲೇ ಹಾಸಿಗೆ ಹಿಡಿದಿರುವ ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಸಾಕಷ್ಟು ನೋಡಿದ್ದೇವೆ. ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೂಡ ದೇಹಕ್ಕೆ ಶಕ್ತಿ ಬರುತ್ತದೆ.

ಈ ಸುದ್ದಿ ಓದಿ;- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

ಕೆಲ ವ್ಯಾಯಾಮಗಳನ್ನು ಮಾಡುವ ಮೂಲಕ ಸ್ಟ್ರೆಂಥ್ ಬ್ಯಾಲೆನ್ಸ್ ಹಾಗೂ ಫೆಕ್ಸಿಬಿಲಿಟಿ ಮೈನ್ಟೈನ್ ಮಾಡಬಹುದು, ಆಗ ಈ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಾಗಿ ವಯಸ್ಸಾದ ಮೇಲೆ ಮಾಡಲೇಬೇಕಾದ ಕೆಲ ವ್ಯಾಯಾಮದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ಎಲ್ಲಾ ವಯಸ್ಸಾದವರಿಗೆ ಹಾಗೂ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

1. ವಾರ್ಮ್ ಅಪ್ (Warm up):- ಬೆಳಗ್ಗೆ ಎದ್ದ ಕೂಡಲೇ ವ್ಯಾಯಾಮಕ್ಕೆ ಸ್ವಲ್ಪ ಸಮಯ ಮೀಸಲಿಡಲೇಬೇಕು ಮತ್ತು ವ್ಯಾಯಾಮ ಮಾಡುವಾಗ ಮೊದಲು ವಾರ್ಮ್ ಅಪ್ ಮಾಡಿ ಆರಂಭಿಸಬೇಕು.

ಕುತ್ತಿಗೆಯನ್ನು ಪ್ರದಕ್ಷಿಣೀಯವಾಗಿ ಮತ್ತು ಅಪ್ರದಕ್ಷಣೀಯವಾಗಿ 5-6 ಬಾರಿ ತಿರುಗಿಸುವುದು, ಶೋಲ್ಡರ್ ಅಪ್ ಮಾಡುವುದು, ಆಂಕಲ್ ಸರ್ಕಲ್ ಮಾಡುವುದು, ಜಂಪಿಂಗ್ ಜಾಕ್ಸ್ ಅಥವಾ ನಿಧಾನವಾಗಿ ನಿಂತಲ್ಲಿಗೆ ಮಾರ್ಚ್ ಫಸ್ಟ್ ಮಾಡುವುದು ಇಂತಹ ವಾರ್ಮ್ ಅಪ್ ಮಾಡಲೇಬೇಕು.

ಈ ಸುದ್ದಿ ಓದಿ;-ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

2. ಬ್ಯಾಲೆನ್ಸ್ ಎಕ್ಸರ್ಸೈಜ್ (Balance Exercise):- ಇದನ್ನು ಒಂಟಿ ಕಾಲಿನಲ್ಲಿ ನಿಲ್ಲುವ ವ್ಯಾಯಾಮ (Single leg stance) ಎಂದು ಸರಳ ಭಾಷೆಯಲ್ಲಿ ಹೇಳಬಹುದು. ಕಂಬಿ ಹಿಡಿದುಕೊಂಡು ಅಥವಾ ಒಂದು ಚೇರ್ ಸಹಾಯ ತೆಗೆದುಕೊಂಡು 20-30 ಸೆಕೆಂಡ್ ಕಾಲ ಒಂದೇ ಕಾಲಲ್ಲಿ ನಿಂತು ಬ್ಯಾಲೆನ್ಸ್ ಮಾಡುವುದು.

ಈ ರೀತಿ ಮಾಡುವುದರಿಂದ ಕೋರ್ ಮಝಲ್, ಬೆನ್ನು ಹೊಟ್ಟೆ ಭಾಗ ಮತ್ತು ಎದೆ ಭಾಗದ ಅಕ್ಕ ಪಕ್ಕ ಇರುವ ಮಾಂಸ ಖಂಡಗಳು ಮತ್ತು ತೊಡೆಯ ಭಾಗದ ಮಾಂಸ ಖಂಡಗಳು ಗಟ್ಟಿ ಆಗುತ್ತವೆ. ಎರಡು ಕಾಲುಗಳನ್ನು ಹೀಗೆ ಒಂದಾದ ಮೇಲೆ ಒಂದರಂತೆ ಬದಲಾಯಿಸುತ್ತಾ ಐದಾರು ಬಾರಿ ದಿನವು ಈ ಎಕ್ಸರ್ಸೈಜ್ ಮಾಡಬೇಕು ಆಗ ಬೀಳುವ ಸಾಧ್ಯತೆ ಕಡಿಮೆ ಆಗುತ್ತದೆ.

ಈ ಸುದ್ದಿ ಓದಿ;-ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!

3. ಟ್ಯಾಂಡೆಮ್ ವೋಕಿಂಗ್ (Tandem Walking / heal to toe walk):- ಹೆಚ್ಚಿಗೆ ಹೆಜ್ಜೆಯನ್ನು ತಾಗುತ್ತಾ ಒಂದೇ ಸಲಿನಲ್ಲಿ ನಡೆಯುತ್ತಾ ಹೋಗುವುದು ಇದು ಕೂಡ ಒಂದು ವ್ಯಾಯಾಮ, ಇದನ್ನು ಕೂಡ ವಯಸ್ಸಾದವರು ಮಾಡಲೇಬೇಕು ಇದರಿಂದ ಕೂಡ ಬ್ಯಾಲೆನ್ಸ್ ಕಂಟ್ರೋಲ್ ಗೆ ಬರುತ್ತದೆ. ಕಾನ್ಫಿಡೆಂಟ್ ಬರುತ್ತದೆ ಮತ್ತು ಸಮತೋಲನ ಇಲ್ಲದ ಜಗತ್ತಿನ ಆರಾಮಾಗಿ ನಡೆಯಲು ಅಭ್ಯಾಸ ಆಗುತ್ತದೆ

4. ಸ್ಟ್ರೆಂಥ್ ಟ್ರೈನಿಂಗ್(Strength training):- ಮಾಂಸ ಖಂಡಗಳಿಗೆ ಶಕ್ತಿ ತುಂಬುವಂತಹ ವ್ಯಾಯಮ ಮಾಡಬೇಕು ಅವು ಯಾವುವೆಂದರೆ ಭಸ್ಕಿ ಹೊಡೆಯುವುದು (Squats), ಕಿಟಕಿ ಸಹಾಯದಿಂದ ಅಥವಾ ಬಹಳ ಕಷ್ಟ ಆಗುತ್ತಿದೆ ಎಂದರೆ ಒಂದು ಚೇರ್ ಸಹಾಯದಿಂದ ಆದರೂ ನಿಧಾನವಾಗಿ ಚೇರ್ ಮೇಲೆ ಕುಳಿತು ನಂತರ ಕೆಳಗೆ ಕೂರುವುದು, ನಿಧಾನವಾಗಿ ಮೇಲೆ ಏಳುವುದು ಈ ರೀತಿ ಎಕ್ಸರ್ಸೈಜ್ ಮಾಡಲೇಬೇಕು.

ಈ ಸುದ್ದಿ ಓದಿ;-ಬಲಗಣ್ಣು ಅಥವಾ ಎಡಗಣ್ಣು ಯಾವ ಕಣ್ಣು ಅದುರಿದರೆ ಏನು ಫಲ? ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವೇನು ಗೊತ್ತಾ.?

5. ವಾಲ್ ಪುಷ್ ಅಪ್ (Wall Push up):- ಯುವಕರು ಪುಷ್ ಅಪ್ ಮಾಡುವುದನ್ನು ನೋಡಿರುತ್ತೇವೆ ಆದರೆ ವಯಸ್ಸಾದವರಿಗೆ ಅದು ಅಸಾಧ್ಯ. ಆದರೆ ಅವರು ವಾಲ್ ಪುಷ್ ಅಪ್ ಮಾಡಬಹುದು. ಆರು ಅಡಿ ಗೋಡೆಯಿಂದ ದೂರ ನಿಂತುಕೊಂಡು ಗೋಡೆಗೆ ಪುಷ್ ಅಪ್ ಮಾಡಬಹುದು, ಈ ರೀತಿ ವ್ಯಾಯಾಮ ಮಾಡುವುದರಿಂದ ಕೂಡ ಮಾಂಸ ಖಂಡಗಳು ಗಟ್ಟಿ ಆಗುತ್ತವೆ, ದೇಹಕ್ಕೆ ಶಕ್ತಿ ಬರುತ್ತದೆ.

ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

ಅಂಜೂರದ ಹಣ್ಣು ಎಂದ ತಕ್ಷಣ ಖಂಡಿತ ಬಾಯಲ್ಲಿ ನೀರು ಬರುತ್ತದೆ. ಯಾಕೆಂದರೆ ಇದು ಅಷ್ಟು ರುಚಿಕರವಾಗಿದೆ ಹಾಗೂ ಅಷ್ಟೇ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಈಗಲೂ ಕೂಡ ಬಹಳ ದುಬಾರಿಯಾದ ಡ್ರೈ ಫ್ರೂಟ್ ಗಳಲ್ಲಿ ಅಂಜೂರ ಕೂಡ ಒಂದು. ಇದನ್ನು ಹೇಗೆ ತಯಾರಿಸುತ್ತಾರೆ, ಈ ಹಣ್ಣಿನಿಂದ ಡ್ರೈ ಫ್ರೂಟ್ ಹೇಗೆ ಮಾಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.

ಮನೆಯಲ್ಲಿ ಇದನ್ನು ಮಾಡಬಹುದೇ ಎನ್ನುವ ಪ್ರಶ್ನೆಗಳೂ ಇರುತ್ತವೆ ಮನೆಯಲ್ಲಿಯೂ ಅಂಜೂರ ಮಾಡಬಹುದು ಆದರೆ ಬಹಳ ರಿಸ್ಕ್ ಆದರೆ ಫ್ಯಾಕ್ಟರಿಗಳಲ್ಲಿ ಇದನ್ನು ತಯಾರಿಸಿ ಪ್ಯಾಕ್ ಮಾಡಿ ಸೇಲ್ ಮಾಡುತ್ತಾರೆ. ಈ ಪ್ರೋಸೆಸ್ ಹೇಗೆ ನಡೆಯುತ್ತದೆ ಇದಕ್ಕಿರುವ ಪ್ರಾಮುಖ್ಯತೆಗಳೇನು? ಎನ್ನುವ ಅಂಶದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಇದು ಮಲ್ಬರಿಗೆ ಸೇರಿದ ಜಾತಿಯ ಫಲವಾಗಿದೆ. ಅಮೆರಿಕ, ಇಂಡಿಯಾ ಮತ್ತು ಆಫ್ರಿಕಾದ ಕೆಲವು ದೇಶಗಳಲ್ಲಿ ಮಾತ್ರ ಅಂಜೂರವನ್ನು ಬೆಳೆಯಲಾಗುತ್ತದೆ. ನಮ್ಮ ದೇಶದಲ್ಲಿ ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ.

ಈ ಸುದ್ದಿ ಓದಿ:- ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

ಅಂಜೂರದ ಸಸಿಯನ್ನು ನಾಟಿ ಮಾಡಿದ ಎರಡೇ ವರ್ಷಗಳಲ್ಲಿ ಅದು ಫಲ ಕೊಡಲು ಆರಂಭಿಸುತ್ತದೆ, ಕಪ್ಪು ಹಾಗೂ ಕೆಂಪು ನೆಲದಲ್ಲಿ (PH 6-7) ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಿತ್ತನೆ ಮಾಡುವಾಗ ಸುಣ್ಣದ ಕಲ್ಲಿನ ಜೊತೆಗೆ ಮಣ್ಣು ಮಿಶ್ರಣ ಮಾಡಿ ಹಾಕಲಾಗುತ್ತದೆ, ಹೆಚ್ಚಾಗಿ ನೀರಿನ ಸೌಲಭ್ಯ ಕೂಡ ಕೊಡಬೇಕಾಗುತ್ತದೆ.

ಈ ಮರ 4-5 ವರ್ಷಗಳಲ್ಲಿ ಸಮೃದ್ಧಿಯಾಗಿ ಬೆಳೆಯುತ್ತದೆ ಆ ಸಮಯಕ್ಕೆ 15-20KG ಇಳುವರಿಯನ್ನು ಕೂಡ ಕೊಡುತ್ತದೆ ಮತ್ತು 50ರಿಂದ 60 ವರ್ಷಗಳವರೆಗೆ ಇದೇ ರೀತಿಯಾಗಿ ಫಲ ಕೊಡುತ್ತದೆ. ಅಂಜೂರ ಹಣ್ಣಾದಾಗ ಹಣ್ಣಿನ ಮೇಲಿರುವ ಬಣ್ಣ ಬದಲಾಗುತ್ತದೆ ಪರ್ಪಲ್ ಬಣ್ಣಕ್ಕೆ ತಿರುಗಿದಾಗ ಕಟಾವು ಮಾಡಲಾಗುತ್ತದೆ.

ಈ ಹಣ್ಣಿನಲ್ಲಿ ಹೇರಳವಾದ ಪೋಷಕಾಂಶವಿದೆ ದೇಹಕ್ಕೆ ಬೇಕಾದ ನ್ಯಾಚುರಲ್ ಶುಗರ್, ಮೆಗ್ನೀಷಿಯಂ, ಐರನ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಜೂರದಿಂದ ಸಿಗುತ್ತದ. ಫಿಟ್ನೆಸ್ ಮೆಂಟೇನ್ ಮಾಡುವವರು ತಮ್ಮ ಡಯಟ್ ನಲ್ಲಿ ಅಂಜೂರದ ಹಣ್ಣನ್ನು ಬಳಸುತ್ತಾರೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಮಕ್ಕಳ ಆರೋಗ್ಯಕ್ಕೂ ಮತ್ತು ಬುದ್ಧಿಶಕ್ತಿಗೂ ಬಹಳ ಒಳ್ಳೆಯದು ಅಸ್ತಮ ಕಾಯಿಲೆಗೆ ಒಳ್ಳೆಯ ಔಷಧಿ, ರಕ್ತ ಶುದ್ಧಿ ಆಗುತ್ತದೆ, ಶೀತ ನೆಗಡಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕ್ಯಾನ್ಸಲ್ ಸೆಲ್ ಗಳ ನಿಯಂತ್ರಣ ಇತ್ಯಾದಿ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. ಹಾಗಾಗಿ ಗುಣಮಟ್ಟಕ್ಕೆ ಅನುಗುಣವಾಗಿ Kg ಗೆ ರೂ.1000 ದವರೆಗೂ ಕೂಡ ಇದು ಮಾರಾಟ ಆಗುತ್ತದೆ.

ಇದನ್ನು ಫ್ಯಾಕ್ಟರಿಗಳಲ್ಲಿ ಹೇಗೆ ತಯಾರಿಸುತ್ತಾರೆ ಎಂದರೆ ಖರೀದಿಸಿದ ಹಣ್ಣುಗಳನ್ನು ನೀರಿನಿಂದ ಮೊದಲ ಸ್ವಚ್ಛ ಮಾಡಿ ನಂತರ ಏಳು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸುತ್ತಾರೆ. ಬಿಸಿ ನೀರಿನಲ್ಲಿ ಬಾಯ್ಲ್ ಮಾಡಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತೆ ಒಣಗಿಸುತ್ತಾರೆ ಆಮೇಲೆ ಟ್ರೇಗಳಲ್ಲಿ ತುಂಬಿಸಿ ಫ್ಯಾಕ್ಟರಿಗೆ ತರುತ್ತಾರೆ.

ಫ್ಯಾಕ್ಟರಿ ಗಳಲ್ಲಿ ಹಲವಾರು ವಿಧಾನದ ಮಿಷನ್ ಗಳು ಇದ್ದು ಇದರಲ್ಲಿ ಮತ್ತೊಮ್ಮೆ ಕ್ಲೀನ್ ಆಗುವುದು ಡ್ರೈ ಆಗುವುದು ಈ ರೀತಿ ಕ್ರಿಯೆಗಳಿಗೆ ಒಳಪಟ್ಟು ಅಂತಿಮವಾಗಿ ಪ್ಯಾಕ್ ಕೂಡ ಆಗಿ ಪರೀಕ್ಷೆಗೆ ಒಳಪಟ್ಟು ಸೇಲ್ ಆಗುತ್ತದೆ. ಈ ಅಂಜೂರದ ಕುರಿತಾದ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

 

ಹೇರ್ ಕಟ್ ಮಾಡಿಸುವುದು ಎಂದರೆ ಅದು ಸಿಂಪಲ್ ವಿಚಾರ ಅಲ್ಲ. ಹೇರ್ ಕಟ್ ಮಾಡಿಸುವುದು ಎಂದರೆ ನಮ್ಮ ದೇಹದಿಂದ ನೆಗೆಟಿವ್ ಎನರ್ಜಿಯನ್ನು ಹೊರಹಾಕುವುದು ಮತ್ತು ನಾವು ಶುದ್ಧವಾಗುವುದು, ದರಿದ್ರತನವನ್ನು ದೂರ ಮಾಡುವುದು ಹೀಗೆ ಆರೋಗ್ಯ ಹಾಗೂ ಜ್ಯೋತಿಷ್ಯ ಮತ್ತು ಹಣಕಾಸಿಗೂ ಸಂಬಂಧ ಪಟ್ಟ ವಿಷಯ ಆಗಿದೆ.

ನೀವು ತಪ್ಪಾದ ದಿನ ಹೇರ್ ಕಟ್ ಮಾಡಿಸುವುದರಿಂದ ದಟ್ಟದರಿದ್ರಕ್ಕೆ ತುತ್ತಾಗಬೇಕಾಗುತ್ತದೆ ಅದೇ ರೀತಿ ಹೇರ್ ಕಟ್ ಮಾಡಿಸಿದ ದಿನದಂದು ಒಂದು ಅನುಷ್ಠಾನವನ್ನು ಭಕ್ತಿಯಿಂದ ಮಾಡುವುದರಿಂದ 72 ಗಂಟೆಗಳಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತದೆ ಈ ಎರಡು ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಹೇರ್ ಕಟ್ ಮಾಡಿಸುವುದಕ್ಕೆ ನಿಷಿದ್ಧವಾದ ದಿನಗಳು:-

* ಯಾವುದೇ ಕಾರಣಕ್ಕೂ ಪುರುಷನಾಗಲಿ ಮಹಿಳೆಯಾಗಲಿ ಹುಟ್ಟಿದ ದಿನದಂದು ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಮಯದಲ್ಲಿ ಹೇರ್ ಕಟ್ ಮಾಡಿಸುವಂತಿಲ್ಲ
* ಅಮಾವಾಸ್ಯೆ ಹುಣ್ಣಿಮೆ ಅಷ್ಟಮಿ ಏಕಾದಶಿ ಸಂಕಷ್ಟ ಹರ ಚತುರ್ಥಿ ದಿನ ಇಂತಹ ದಿನಗಳಂದು ಕೂಡ ಹೇರ್ ಕಟ್ ಮಾಡಿಸುವುದು ನಿಶಿದ್ಧ

* ಹುಣ್ಣಿಮೆ ಆದ ನಂತರ ಅಮಾವಾಸ್ಯೆ ಬರುವವರೆಗೂ ಚಂದ್ರನು ದಿನೇ ದಿನೇ ಕ್ಷೀಣಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ನೀವೇನಾದರೂ ಹೇರ್ ಕಟ್ ಮಾಡಿಸಿದರೆ ಆ ದಿನಗಳಲ್ಲಿ ಹೇರ್ ಕಟ್ ಮಾಡಿಸಿದವರ ಕೂದಲು ಕೂಡ ಇದೇ ರೀತಿ ಉದುರುತ್ತ ಹೋಗುತ್ತದೆ, ಹಾಗೆಯೇ ಅದೃಷ್ಟವೂ ಕರಗುತ್ತದೆ ಎಂದು ಹೇಳಲಾಗುತ್ತದೆ

* ಭಾನುವಾರ ಹೇರ್ ಕಟ್ ಮಾಡಿಸಿದರೆ ಆರ್ಥಿಕ ನಷ್ಟ ಸೋಮವಾರ ಹೇರ್ ಕಟ್ ಮಾಡಿಸಿದರೆ ಮಾನಸಿಕ ಜಟಿಲತೆಗಳು, ಮಂಗಳವಾರ ಹೇರ್ ಕಟ್ ಮಾಡಿಸುವುದರಿಂದ ಆಯಸ್ಸು ಕ್ಷೀಣ, ಗುರುವಾರ ಹೇರ್ ಕಟ್ ಮಾಡಿಸುವುದರಿಂದ ಗುರುಬಲ ಕಡಿಮೆ ಆಗುವುದು, ಶನಿವಾರ ಹೇರ್ ಕಟ್ ಮಾಡಿಸುವುದರಿಂದ ಅ’ಪ’ಘಾ’ತಗಳಾಗುವ ಸಾಧ್ಯತೆ ಹೆಚ್ಚು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

* ಮತ್ತೆ ಯಾವುದೇ ಕಾರಣಕ್ಕೂ ಮೊದಲು ಹೇರ್ ಕಟ್ ಮಾಡಿಸಬಾರದು ಮತ್ತು ಹೇರ್ ಕಟ್ ಒಂದನ್ನೇ ಮಾಡಿಸಬಾರದು, ಶೇವಿಂಗ್ ಮಾಡಿ ಅಥವಾ ಮನೆಯಲ್ಲೇ ಶೇವಿಂಗ್ ಮಾಡಿಕೊಂಡು ಹೋಗಿ ನಂತರ ಹೇರ್ ಕಟ್ ಮಾಡಿಸಬೇಕು ಎಂಬ ನಿಯಮ ಇದೆ

ಪರಿಹಾರ:-

* ಬುಧವಾರ ಹೇರ್ ಕಟ್ ಮಾಡಿಸುವುದರಿಂದ ನೀವು ವ್ಯಾಪಾರ ವ್ಯವಹಾರ ಅಥವಾ ಉದ್ಯೋಗ ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು ವಿದ್ಯಾರ್ಥಿಗಳಾಗಿದ್ದರು ಪ್ರತಿಯೊಬ್ಬರಿಗೂ ಕೂಡ ಅವರವರ ಕ್ಷೇತ್ರದಲ್ಲಿ ಜಯ ಲಭಿಸುತ್ತದೆ, ಬುದ್ಧಿಶಕ್ತಿ ಚುರುಕಾಗುತ್ತದೆ ಮತ್ತು ಅವರಿಗೆ ಕೀರ್ತಿ ಹೆಚ್ಚಾಗುತ್ತದೆ ಹಾಗಾಗಿ ಈ ದಿನ ಸೂಕ್ತ ಎಂದು ತಿಳಿಸಿದ್ದಾರೆ.

* ಶುಕ್ರವಾರದ ದಿನವು ತಾಯಿ ಮಹಾಲಕ್ಷ್ಮಿಗೆ ಇಷ್ಟವಾದ ದಿನ ತಾಯಿ ಮಹಾಲಕ್ಷ್ಮಿಯು ಶುದ್ಧತೆ ಸ್ವಚ್ಛತೆ ಇರುವ ಕಡೆ ಮಾತ್ರ ಇರುತ್ತಾರೆ ಹಾಗಾಗಿ ಆ ದಿನ ಹೇರ್ ಕಟ್ ಮಾಡಿಸಿಕೊಂಡು ಶುದ್ಧವಾಗುವುದು ಕೂಡ ಲಕ್ಷ್ಮಿ ನಾರಾಯಣದ ಆಶೀರ್ವಾದವನ್ನು ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

* ಅದೇ ರೀತಿ ಹೇರ್ ಕಟ್ ಮಾಡಿಸಿದ ದಿನದಂದು ಒಂದು ಚಿಕ್ಕ ಅನುಷ್ಠಾನ ಇದೆ ಮನೆಗೆ ಬಂದು ಸ್ನಾನ ಮಾಡಿದ ನಂತರ ದೇವರ ಕೋಣೆಗೆ ಹೋಗಿ ಲಕ್ಷ್ಮಿ ನಾರಾಯಣರ ಫೋಟೋ ಮುಂದೆ ಕುಳಿತು ದೀಪ ಹಚ್ಚಿ ನಿಮ್ಮ ಕ’ಷ್ಟಗಳನ್ನೆಲ್ಲ ದೇವರ ಬಳಿ ಹೇಳಿಕೊಂಡು ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

ಈ ರೀತಿ ನೀವು ಮಾಡಿದ್ದೆ ಆದಲ್ಲಿ 72 ಗಂಟೆಗಳಲ್ಲಿ ನಿಮ್ಮ ಕ’ಷ್ಟ ಪರಿಹಾರ ಆಗುತ್ತದೆ ಮತ್ತು ಪ್ರತಿ ದಿನ ಈ ಮಂತ್ರ ಹೇಳುವ ಅವಶ್ಯಕತೆ ಇಲ್ಲ ನೀವು ಮುಂದೆ ಒಂದೆರಡು ತಿಂಗಳು ಬಿಟ್ಟು ಹೇರ್ ಕಟ್ ಮಾಡಿಸಿದ ದಿನದಂದು ಮಾತ್ರ ಮತ್ತೆ ಈ ಮಂತ್ರವನ್ನು ಹೇಳಬೇಕು
ಮಂತ್ರ:- ಓಂ ಹ್ರೀಂ ಶ್ರೀಂ ಕ್ಲೀಂ ಶ್ರೀಂ ಕುಬೇರಾಯ ಅಷ್ಟಲಕ್ಷ್ಮಿ ಮಮ ಗೃಹೇ ಧನಂ ಪುರಯ ಪುರಯ ನಮಃ

https://www.youtube.com/live/kVTafrET8VU?si=0XeKtTV_Uy5yH_bd

ಕಟಕ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಏಪ್ರಿಲ್ ತಿಂಗಳಲ್ಲಿ ನಿಮಗಾಗಿಯೇ ಬರುತ್ತಿದೆ ವಿಶೇಷವಾದ ಆಫರ್ ಒಂದು.!

 

ಕಟಕ ರಾಶಿಯವರಿಗೆ ಅಷ್ಟಮ ಶನಿ ನಡೆಯುತ್ತಿದೆ. ಆದರೆ ನಿಮಗೆ ಬಹಳ ಧೈರ್ಯ ಇದೆ ಆದದ್ದು ಆಗಲಿ ಬಂದದ್ದು ಬರಲಿ ಎನ್ನುವ ರೀತಿ ಬಹಳ ಮೊಂಡುತನದಿಂದ ಸಿಡಿದೆದ್ದು ಬದುಕುತ್ತೀರಿ. ಸದ್ಯಕ್ಕೆ ತೃತೀಯ ಭಾವದಲ್ಲಿ ಕೇತು ಇದ್ದಾರೆ ಇದನ್ನು ವಿಕ್ರಮ ಸ್ಥಾನ ಎಂದು ಕೂಡ ಕರೆಯುತ್ತಾರೆ. ಇವರು ನಿಮ್ಮನ್ನು ಹೆಚ್ಚು ಅಲೆದಾಡುವಂತೆ ಹೋರಾಡುವಂತೆ ಕ’ಷ್ಟ ಪಡುವಂತೆ ಮಾಡಿ ನಿಮ್ಮನ್ನು ಚುರುಕುಗೊಳಿಸುತ್ತಾರೆ ಎಂದು ನೇರವಾಗಿ ಹೇಳಬಹುದು.

ಹಾಗೆಯೇ ಸಪ್ತಮದಲ್ಲಿ ಕುಜ ಗ್ರಹ ಇದೆ ಇದು ಕೂಡ ಅಷ್ಟೇನೂ ಉತ್ತಮವಾದ ಪರಿಣಾಮ ಬೀರುತ್ತಿಲ್ಲ. ಕೆಲಸದ ಸ್ಥಳದಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು, ಗೊಂದಲಗಳು ಎದುರಾಗಿ ನೆಮ್ಮದಿಯನ್ನು ಕಳೆದುಕೊಳ್ಳುತ್ತೀರಿ. ಈ ಏಪ್ರಿಲ್ ತಿಂಗಳು ಪೂರ್ತಿ ಇಂತಹ ಹಲವು ಸಂದರ್ಭಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿಮಗೆ ಬರುತ್ತದೆ.

ಏಪ್ರಿಲ್ ತಿಂಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ಇರಲಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಹಾಗೆ ಹಾಗೂ ಹೊಟ್ಟೆ ಭಾಗಕ್ಕೆ ಸಂಬಂಧಿಸಿದ ಹಾಗೆ ಹಲವಾರು ಬಗ್ಗೆ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ದೈಹಿಕ ಆರೋಗ್ಯ ಮಾತ್ರ ಅಲ್ಲದೆ ಮಾನಸಿಕ ಆರೋಗ್ಯದ ಬಗ್ಗೆಯೂ ಕೂಡ ಎಚ್ಚರದಿಂದ ಇರಲೇ ಬೇಕು.

ಈ ಸುದ್ದಿ ಓದಿ:- ಯುಗಾದಿ 2024 ರಾಶಿ ಭವಿಷ್ಯ, ಮೇಷ ರಾಶಿ 2024 ಈ ತಿಂಗಳಲ್ಲಿ ಊಹಿಸಿರಲಾರದಷ್ಟು ಹಣ ಬರುತ್ತದೆ, ಆದರೆ 2024ರಲ್ಲಿ ಈ ದು’ರ್ಘ’ಟ’ನೆ ನಡೆಯಬಹುದು ಎಚ್ಚರ.!

ಅಷ್ಟಮದಲ್ಲಿ ಈ ತಿಂಗಳಿನಲ್ಲಿ ಶನಿ ಜೊತೆ ರವಿಯು ಕೂಡ ಕೂಡುವುದರಿಂದ ನಿಮ್ಮ ಬದುಕಿನ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದೇ ಹೇಳಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯಾವುದೇ ಮಾತು ಕೊಡುವ ಮುನ್ನ ಸರಿ ತಪ್ಪು ಅರಿತು ಎರಡೆರಡು ಬಾರಿ ಯೋಚಿಸಿ ನಿಮ್ಮ ಹತ್ತಿರದವರ ಆತ್ಮೀಯರ ಹಿರಿಯರ ಮಾರ್ಗದರ್ಶನ ಪಡೆದು ಮುಂದುವರಿಯುವುದು ಉತ್ತಮ.

ಈ ತಿಂಗಳಿನಲ್ಲಿ ಒಟ್ಟಾರೆಯಾಗಿ ಎಲ್ಲ ವಿಷಯದಲ್ಲೂ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡುವುದು ಒಳ್ಳೆಯದು ಎನ್ನುವ ಸಲಹೆಯನ್ನು ಕೊಡಬಹುದು. ಅಷ್ಟಮ ಸ್ಥಾನಕ್ಕೆ ರವಿ ಶನಿ ಜೊತೆ ಮುಂದೆ ಬುಧ ಶುಕ್ರ ಕೂಡ ಕೂಡಿಕೊಳ್ಳುತ್ತಾರೆ ಇದು ಕೂಡ ಕಳತ್ರ ಸ್ಥಾನದಲ್ಲಿ ಭಾರ ಹೆಚ್ಚಾಗುವಂತೆ ಮಾಡಿ ವೈಪರೀತ್ಯ ಉಂಟು ಮಾಡುತ್ತದೆ, ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಸೂಚಿಸುತ್ತದೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಕೆಲ ದಿನಗಳು ಕಳೆದು ಕುಜ ಕೂಡ ಇದರ ಜೊತೆ ಸೇರಿ ಇಷ್ಟೆಲ್ಲಾ ಗ್ರಹಗಳು ಒಂದೇ ಭಾವದಲ್ಲಿ ಒಟ್ಟಿಗೆ ಆಗುವುದರಿಂದ ಅದರಲ್ಲೂ ಪಾಪ ಗ್ರಹಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತು ಧನ ಸ್ಥಾನ ಆಗದೆ ಇರುವುದರಿಂದ ಇದು ಯಾವ ರೀತಿ ಫಲ ನೀಡುತ್ತದೆ ಎನ್ನುವುದನ್ನು ಬಹುಶಃ ಈಗಾಗಲೇ ನೀವು ಅರ್ಥ ಮಾಡಿಕೊಂಡಿರುತ್ತೀರಿ.

ಇವುಗಳ ನೀಡುವ ಸಮಸ್ಯೆಗಳು ಕಾರಣವೋ ನಿಮ್ಮ ಉದ್ಯೋಗ ಅಥವಾ ವ್ಯವಹಾರದ ಮೇಲೆ ಪರಿಣಾಮ ಬೀರಿದರೆ ಅದರ ಮೂಲಕ ಆರ್ಥಿಕ ನಷ್ಟ ಕೂಡ ಅನುಭವಿಸಬೇಕಾಗುತ್ತದೆ ಒಂದು ವೇಳೆ ನೀವು ಇದನ್ನೆಲ್ಲ ಮೆಟ್ಟಿ ಧೈರ್ಯವಾಗಿ ನಿಂತು ಈ ಸಮಯವನ್ನು ಎದುರಿಸಿದ್ದೆ ಆದಲ್ಲಿ ಹಣಕಾಸಿನಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸ ಬರಲಾರದು.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

ಆದಷ್ಟು ಪೂರ್ತಿ ಈ ತಿಂಗಳು ಕೆಟ್ಟ ಸಮಯ ಎಂದುಕೊಂಡು ತಾಳ್ಮೆಯಿಂದ ಜಾಣ್ಮೆಯಿಂದ ಏಪ್ರಿಲ್ ತಿಂಗಳನ್ನು ಕಳೆಯಿರಿ. ಮುಂದಿನ ತಿಂಗಳಿನಿಂದ ನಿಮ್ಮ ಅದೃಷ್ಟ ಬೇರೆ ರೀತಿಯಾಗಿ ಬದಲಾಗಿ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಮಾರ್ಗಗಳು ಭಗವಂತನ ಕೃಪೆಯಿಂದ ದೊರೆಯುತ್ತದೆ.

ಅಲ್ಲಿಯವರೆಗೂ ಶಾಂತ ಚಿತ್ತರಾಗಿ ಆರೋಗ್ಯದ ಬಗ್ಗೆ ಗಮನಕೊಟ್ಟುಕೊಂಡು ಆದಷ್ಟು ಸಂಬಂಧಗಳ ಬಗ್ಗೆ ಜಾಗ್ರತೆಯಿಂದ ಇರಿ. ಕೆಲವೇ ದಿನಗಳಲ್ಲಿ ಎಲ್ಲವೂ ಶುಭವಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಕಟಕ ರಾಶಿಯವರು ಪ್ರತಿ ಶನಿವಾರ ಕೂಡ ಶನೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಿ ಮತ್ತು ನವಗ್ರಹಗಳ ಆರಾಧನೆ ಮಾಡಿ ನವಗ್ರಹ ಮಂತ್ರಗಳನ್ನು, ಶನಿ ಸ್ತೋತ್ರ ಹಾಗೂ ಅಷ್ಟೋತ್ತರಗಳನ್ನು ಪಠಿಸಿ.

https://youtu.be/uaAkH1s2UKU?si=dHk2oHCza9udCTYe

ಯುಗಾದಿ 2024 ರಾಶಿ ಭವಿಷ್ಯ, ಮೇಷ ರಾಶಿ 2024 ಈ ತಿಂಗಳಲ್ಲಿ ಊಹಿಸಿರಲಾರದಷ್ಟು ಹಣ ಬರುತ್ತದೆ, ಆದರೆ 2024ರಲ್ಲಿ ಈ ದು’ರ್ಘ’ಟ’ನೆ ನಡೆಯಬಹುದು ಎಚ್ಚರ.!

 

ಸಾಮಾನ್ಯವಾಗಿ ಯುಗಾದಿ ಹಬ್ಬ ಹಿಂದೂ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭವಾಗುವುದರಿಂದ ರಾಶಿಗಳಿಗನುಗುಣವಾಗಿ ಪಂಚಾಂಗ ವಿಮರ್ಷೆ ಮಾಡಲಾಗುತ್ತದೆ. ನೂತನ ಸಂವತ್ಸರದಲ್ಲಿ ತಮ್ಮ ರಾಶಿಗನುಸಾರವಾಗಿ ಸುಖ-ದುಃ’ಖ, ಆರೋಗ್ಯ-ಅನಾರೋಗ್ಯ, ಲಾಭ-ನ’ಷ್ಟ ಎಷ್ಟಿದೆ ಎನ್ನುವುದನ್ನು ಲೆಕ್ಕ ನೋಡಲಾಗುತ್ತದೆ.

ಆ ಪ್ರಕಾರವಾಗಿ ಮೇಷ ರಾಶಿಯವರ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ಕೆಲ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸ ಬಯಸುತ್ತಿದ್ದೇವೆ. ಮೇಷ ರಾಶಿಯವರು 2023ರ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ನಡೆದದ್ದಕ್ಕಿಂತ ಕಾದಿದ್ದು ಹಾಗೂ ನಿರಾಸೆಯಾಗಿದ್ದೇ ಹೆಚ್ಚು. ಆದರೆ ಈ ಹೊಸ ವರ್ಷವೂ ನಿಮ್ಮ ಪಾಲಿಗೆ ಅದೃಷ್ಟದಾಯಕವಾಗಿ ಬರುತ್ತಿದ್ದು 2023ರಲ್ಲಿ ಬಾಕಿ ಉಳಿದಿದ್ದ ನಿಮ್ಮೆಲ್ಲಾ ಕನಸುಗಳು ಈಗ ಈಡೇರುವುದಕ್ಕೆ ಶುಭ ಸಮಯವನ್ನು ತಂದಿದೆ.

ಕಳೆದ ವರ್ಷವನ್ನು ಬಹಳ ಅಸಮಧಾನದಲ್ಲಿ ಕಳೆದಿದ್ದೀರಿ. ನಿಮ್ಮ ಕ’ಷ್ಟದ ಎಲ್ಲ ಪ್ರತಿಫಲಗಳ ಕ್ರೆಡಿಟ್ ನಿಮ್ಮ ಕಣ್ಣೆದುರಿಗೆ ಬೇರೆಯವರಿಗೆ ಹೋದರು ಅದನ್ನು ಪ್ರಶ್ನಿಸಲಾಗದೆ ಅಸಹಾಯಕತೆಯನ್ನು ಅನುಭವಿಸಿದ್ದೀರಿ ಆದರೆ ಈ ವರ್ಷ ಇಂತಹ ಅ’ನ್ಯಾ’ಯಗಳು ನಡೆಯುವುದಿಲ್ಲ.

ಈ ಸುದ್ದಿ ಓದಿ:- ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!

ನಿಮ್ಮನ್ನು ಪರೀಕ್ಷೆ ಮಾಡುವ ಸಮಯ ಮುಗಿದಿದೆ ಈಗ ನಿಮಗೆ ಬಹುಮಾನ ಕೊಡುವ ಸಮಯ ಎಂದೇ ಅಂದುಕೊಳ್ಳಬಹುದು ಹಾಗಾಗಿ ಈ ವರ್ಷ ನಿಮಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಎಲ್ಲವೂ ಅಲ್ಲೇ ರಿಟರ್ನ್ ಸಿಗಲಿದೆ. ಅದೇ ರೀತಿಯಾಗಿ ನಿಮ್ಮ ಕೆಲಸ ಕಾರ್ಯಗಳು ಕಾರಣಾಂತರಗಳಿಂದ ಕಳೆದ ವರ್ಷ ಅರ್ಧಕ್ಕೆ ನಿಂತಿದ್ದರೂ ಈ ವರ್ಷ ಅದನ್ನು ಮುಂದುವರಿಸಿ ಪೂರ್ತಿಗೊಳಿಸುವ ಅದೃಷ್ಟವನ್ನು 2024ರ ವರ್ಷ ನೀಡುತ್ತಿದೆ.

ಇದೆಲ್ಲ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಗುರಿ ಕಡೆ ಗಮನ ಹರಿಸಿ, ಗುರಿ ತಲುಪುವ ತನಕ ನಿಲ್ಲದಿರಿ. ಮೇಷ ರಾಶಿಗೆ 2ನೇ ಮನೆಯ ಅಧಿಪತಿಯಾದ ಶನಿಯು 11ನೇ ಮನೆ ಅಂದರೆ ಲಾಭ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಇದು ನಿಮ್ಮ ಕೆಲಸ ಕಾರ್ಯ ಚುರಕಾಗಿ ನಡೆಯುತ್ತದೆ ಎನ್ನುವುದನ್ನು ಸೂಚಿಸುತ್ತಿದೆ.

ಕಳೆದ ವರ್ಷ ಇದೇ ಶನಿಯ ಪರಿಣಾಮವಾಗಿ ಮಂದಗತಿಯನ್ನು ಅನುಭವಿಸಿದ್ದ ನಿಮ್ಮ ಅದೃಷ್ಟ ಫಲವು ಈ ವರ್ಷ ಬದಲಾಗುತ್ತಿದೆ. ರಾಹು 12ನೇ ಮನೆಯಲ್ಲಿ ಹಾಗೂ ಕೇತು 6ನೇ ಮನೆಯಲ್ಲಿ ಇರುವುದರಿಂದ ಇದು ಮಾತುಕತೆಗಳಲ್ಲಿ ಎಚ್ಚರ ಎನ್ನುವುದನ್ನು ಹೇಳುತ್ತದೆ.

ಈ ಸುದ್ದಿ ಓದಿ:- ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!

ಸ್ನೇಹಿತರೊಡನೆ ಸಂಬಂಧಿಕರೊಡನೆ ಅಥವಾ ಕೆಲಸ ಸ್ಥಳಗಳಲ್ಲಿ ಮೇಲಾಧಿಕಾರಿಗಳಿಂದ ಅಥವಾ ವ್ಯಾಪಾರ ವಹಿವಾಟುಗಳಲ್ಲಿ ಮಾತುಕತೆ ನಡೆಯುವಾಗ ಮಾತುಗಳಲ್ಲಿ ಜಾಗ್ರತೆ ಇರಲಿ ಮತ್ತು ಮಾತು ಮಿತವಾಗಿ ಹಿತವಾಗಿ ಇರಲಿ. ನಿಮ್ಮ ಮಾತಿನಿಂದಲೇ ನಿಮಗೆ ಕೆಟ್ಟದಾಗುವ ಸಾಧ್ಯತೆಗಳು ಇವೆ ಹಾಗಾಗಿ ಈ ವರ್ಷ ಪೂರ್ತಿ ಆ ವಿಚಾರದಲ್ಲಿ ಇಂತಹ ವಿಚಾರಗಳಲ್ಲಿ ಬಹಳ ಎಚ್ಚರ ವಹಿಸಿ.

ಯಾವುದೋ ಒಂದು ಮಾತು ಹೆಚ್ಚು ಕಮ್ಮಿ ಆದರೂ ತಾಳ್ಮೆಯಿಂದ ಕಾದು ಉತ್ತರ ಕೊಡಲು ಪ್ರಯತ್ನಿಸಿ ಹೊರತು ತಕ್ಷಣ ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ, ಈ ವರ್ಷ ಏನಾದ್ರೂ ಸಮಸ್ಯೆ ಆದರೆ ಅದು ನಿಮ್ಮ ಮಾತಿನ ಕಾರಣದಿಂದಲೇ ನಿಮ್ಮ ಬದುಕಿನಲ್ಲಿ ನಡೆಯಬಹುದಾದ ದು’ರ್ಘ’ಟ’ನೆ ಆಗಿರುತ್ತದೆ ಎನ್ನುವುದು ಸದಾ ನೆನಪಿನಲ್ಲಿ ಇರಲಿ.

ಹಣಕಾಸು ವಿಚಾರದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಸರ್ಕಾರಿ ಹುದ್ದೆಯಲ್ಲಿರುವವರು ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿರುವರು ಇತ್ಯಾದಿ ಯಾವುದರಲ್ಲಿ ಭಾಗಿಯಾಗಿದ್ದರು ಏಳಿಗೆಯಾಗುವ ಎಲ್ಲಾ ಫಲಗಳನ್ನು ಕ್ರೋಧಿ ನಾಮ ಸಂವತ್ಸರ ನೀಡುತ್ತಿದೆ. ಆರೋಗ್ಯದ ಬಗ್ಗೆ ಕೂಡ ಉತ್ತಮವಾಗಿದೆ ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬಾರದು, ಕುಟುಂಬ ಸೌಖ್ಯವೂ ಇದೆ.

ಈ ಸುದ್ದಿ ಓದಿ:- ಬಾಳೆಹಣ್ಣು ಬೇಗ ಹಾಳಾಗುತ್ತಿದೆಯೇ.? ಈ ಟೆಕ್ನಿಕ್ ಬಳಸಿ ಎಷ್ಟೇ ಹಣ್ಣಾದರೂ ಕೆಡುವುದಿಲ್ಲ.!

ನಿಮ್ಮ ಎಲ್ಲಾ ಪ್ರಯತ್ನಗಳಿಗೂ ಇನ್ನಷ್ಟು ಶಕ್ತಿಯನ್ನು ತುಂಬಿ ಕೆಲಸ ಕಾರ್ಯಗಳತ್ತ ಗಮನ ಕೊಡಿ ಈ ವರ್ಷ ನೀವು ಕಂಡ ಕನಸನ್ನು ನನಸಾಗಿಸಿಕೊಳ್ಳುವ ಸಮಯ ನಿಮ್ಮ ಗುರಿಯನ್ನು ತಲುಪಿ ಸಂಭ್ರಮಿಸುವ ಸಮಯ ಇಂತಹ ಅದೃಷ್ಟ ಫಲವನ್ನು ಸರಿಯಾಗಿ ಬಳಸಿಕೊಂಡು ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ತಲುಪಿ ನಿಮ್ಮ ಜೊತೆ ನಿಮ್ಮವರಿಗೂ ಕೂಡ ನೆರವಾಗಿ ಸಂತೋಷದಿಂದಿರಿ.

ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

 

ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಫೋನ್ ಇಟ್ಟುಕೊಂಡಿರುವುದಕ್ಕೆ ಮುಖ್ಯ ಕಾರಣವೇ ಫೋಟೋಸ್ ತೆಗೆಯಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಯಾಕೆಂದರೆ ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗಿಯಿಂದ ವಯಸ್ಸಾದವರ ವರೆಗೆ ಪ್ರತಿಯೊಬ್ಬರಿಗೂ ಕೂಡ ಈ ರೀತಿ ಫೋಟೋ ಆಸಕ್ತಿ ಇದೆ.

ತಮಗೆ ಇಷ್ಟವಾದ ನೋಟಗಳನ್ನು ಕ್ಯಾಪ್ಚರ್ ಮಾಡುವುದು, ವಿಡಿಯೋ ರೆಕಾರ್ಡ್ ಮಾಡುವುದು ತಮ್ಮ ಕುಟುಂಬದ ಅಥವಾ ಆತ್ಮೀಯರನ್ನು ಭೇಟಿಯಾದಾಗ ಫೋಟೋ ತೆಗೆದುಕೊಳ್ಳುವುದು ಮತ್ತು ಅವುಗಳನ್ನು ಆಗಾಗ ನೋಡುವುದು ಇವರ ಅಭ್ಯಾಸ. ಈ ರೀತಿ ಇಂಪಾರ್ಟೆಂಟ್ ಡಾಕ್ಯುಮೆಂಟ್ ಗಳನ್ನು ಹಾಗೂ ನೆನಪಿಗಾಗಿ ಕೆಲವು ಫೋಟೋಗಳನ್ನು ಕೂಡ ತೆಗೆದು ತಮ್ಮ ಫೋನ್ ನಲ್ಲಿ ಜೋಪಾನವಾಗಿ ಇಟ್ಟುಕೊಳ್ಳುವ ವರ್ಗವು ಕೂಡ ಇದೆ.

ಆದರೆ ಸ್ಮಾರ್ಟ್ ಫೋನ್ ಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದು ಹ್ಯಾಂಗ್ ಆದಾಗ ಅಥವಾ ಇದಕ್ಕೆ ಇನ್ನೇನೋ ಸಮಸ್ಯೆ ಆದಾಗ ಒಂದನ್ನು ಮಾಡಲು ಹೋಗಿ ಮತ್ತೊಂದು ಆಗುತ್ತದೆ. ಆಗ ನೀವು ಮಿಸ್ ಆಗಿ ಈ ಫೋಟೋಗಳನ್ನು ಕಳೆದುಕೊಂಡಿರಬಹುದು ಅಥವಾ ನೀವೇ ಕೋ’ಪದಲ್ಲಿ ಬೇಕೆಂದು ಡಿಲೀಟ್ ಮಾಡಿರಬಹುದು.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

ಆದರೆ ಬಹಳ ದಿನಗಳಾದ ನಂತರ ನಿಮಗೆ ಆ ಫೋಟೋ ಬೇಕು ಎಂದರೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇಂಥಹ ಸಮಯದಲ್ಲಿ ಇಂದು ನಾವು ಹೇಳುತ್ತಿರುವ ಈ ಟೆಕ್ನಿಕ್ ನಿಮ್ಮ ಅನುಕೂಲಕ್ಕೆ ಬರುತ್ತದೆ. ಹೀಗೆ ನೀವು ಸ್ಮಾರ್ಟ್ ಫೋನ್ ನಲ್ಲಿ ಈ ರೀತಿ ಅಕಸ್ಮಿತ್ ಆಗಿ ಫೋಟೋ ವಿಡಿಯೋ ಡಿಲೀಟ್ ಮಾಡಿಕೊಂಡಿದ್ದರೆ ನಾವು ಹೇಳಿದ ಈ ವಿಧಾನಗಳನ್ನು ಬಳಸಿ ಮರಳಿ ಪಡೆಯಿರಿ.

* DiskDigger ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ (Playstore) ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಈ ಅಪ್ಲಿಕೇಶನ್ ಇನ್ಸ್ಟಾಲ್ ಆದಮೇಲೆ ಸ್ಕ್ರೀನ್ ಮೇಲೆ ನಿಮಗೆ ಎರಡು ಆಪ್ಷನ್ ಗಳು ಕಾಣುತ್ತವೆ. ಮೊದಲನೇ ಆಪ್ಷನ್ ನಲ್ಲಿ ಡಿಲೀಟ್ ಆದ ಫೋಟೋಗಳನ್ನು (Search for lost photos) ರಿಕವರಿ ಮಾಡಿಕೊಳ್ಳಬಹುದು, ಎರಡೇ ಆಪ್ಷನ್ ನಲ್ಲಿ ಡಿಲಿಟ್ ಮಾಡಿರುವ ವಿಡಿಯೋಗಳನ್ನು (Search for lost Video) ಮರಳಿ ಪಡೆಯಬಹುದು.

ನೀವು ಸೆಲೆಕ್ಟ್ ಮಾಡಿದ ತಕ್ಷಣವೇ ಸ್ಕ್ರೀನ್ ಮೇಲೆ ಯಾವ ಫೋಟೋ ಅಥವಾ ಗಳು ಬೇಕು ಎನ್ನುವುದಕ್ಕೆ ಡಿಲಿಟ್ ಆಗಿರುವ ಅಷ್ಟು ಆಯ್ಕೆಗಳನ್ನು ನೀಡಲಾಗುತ್ತದೆ. ಅದರಲ್ಲಿ ನೀವು ಯಾವ ಫೋಟೋವನ್ನು ನೋಡುತ್ತಿದ್ದೀರಾ ಅದು ಸಿಕ್ಕಿದ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಆಪ್ಷನ್ ಕ್ಲಿಕ್ ಮಾಡಿ ಗ್ಯಾಲರಿಯಲ್ಲಿ ಮತ್ತೆ ಸೇವ್ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:- ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

(ಆದರೆ ಇದರಲ್ಲಿರುವ ಒಂದು ಕಂಡೀಶನ್ ಏನೆಂದರೆ ನೀವು ಒಂದು ವರ್ಷಕ್ಕಿಂತ ಹಳೆಯದಾದ ಫೋಟೋಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ, ಈಗ ಕೆಲ ದಿನಗಳ ಹಿಂದೆ ಆಪ್ ಗೆ ವಿಧಿಸಲಾಗಿರುವ ಕಂಡೀಶನ್ ಸಮಯದ ಒಳಗಡೆ ನೀವೇನಾದರೂ ಡಿಲೀಟ್ ಮಾಡಿರುವ ಫೋಟೋ ಪಡೆಯಲು ಬಯಸಿದರೆ ಅದು ಸಾಧ್ಯವಾಗುತ್ತದೆ).

ಇನ್ನು ಕೆಲವು ಫೋನ್ ಗಳಲ್ಲಿ ರೀಸೆಂಟ್ಲಿ ಡಿಲೇಟೆಡ್ ಫೋಟೋಸ್ (Recently Deleted option) ಆಪ್ಷನ್ ಹೊಂದಿರುತ್ತದೆ ಅಥವಾ ಗೂಗಲ್ ಫೋಟೋಸ್ (Google photos), ಕ್ಲೌಡ್ ಫೋಟೋಸ್ ಬ್ಯಾಕ್ ಅಪ್ (Cloud Backup) ಆಪ್ಷನ್ ಹೊಂದಿದ್ದರೆ ಅದು ಕೂಡ ನಿಮ್ಮ ಡಿಲೇಟೆಡ್ ಫೋಟೋಸ್ ಮರಳಿ ಕೊಡುತ್ತದೆ. ಒಂದು ವೇಳೆ ಈ ಎರಡು ಆಪ್ಷನ್ ಗಳು ನಿಮ್ಮ ಫೋನ್ ನಲ್ಲಿ ಇಲ್ಲದೆ ಇದ್ದರೆ ಮಾತ್ರ ಈ ಮೇಲೆ ತಿಳಿಸಿದ ಆಪ್ ಡೌನ್ಲೋಡ್ ಮಾಡಿಕೊಂಡು ಫೋಟೋಗಳನ್ನು ಮರಳಿ ಪಡೆಯಿರಿ.

ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!

ಹೆಣ್ಣು ಮಕ್ಕಳಿಗೆ ಅಡುಗೆ ಮಾಡುವುದಕ್ಕಿಂತ ಅಡುಗೆ ಮನೆ ಕ್ಲೀನ್ ಮಾಡುವುದೇ ದೊಡ್ಡ ಸಾಹಸ. ಅದರಲ್ಲೂ ಸ್ಟೌವ್ ಕ್ಲೀನ್ ಮಾಡುವುದಂತೂ ಪ್ರತಿ ಬಾರಿ ಅಡುಗೆ ಮಾಡಿದಾಗಲೂ ಬೇಸರ ಮಾಡುವ ಸಂಗತಿಯಾಗಿದೆ.

ಯಾಕೆಂದರೆ ಕುಕ್ಕರ್ ನಲ್ಲಿ ಗಾಳಿ, ನೀರು ಲೀಕ್ ಆಗಿ ಹೊರಗೆ ಚೆಲ್ಲಿದಾಗ ಅದು ಟೈಲ್ಸ್ ಮೇಲೆ ಸ್ಪ್ರೆಡ್ ಆಗಿರುತ್ತದೆ ಇದನ್ನು ಪ್ರತಿಸಾರಿಯು ಕ್ಲೀನ್ ಮಾಡಲೇ ಬೇಕಾದದ್ದು ಅಡುಗೆ ಮನೆ ಕೆಲಸವನ್ನು ಹೆಚ್ಚು ಸಮಯ ಹಿಡಿಯುವಂತೆ ಮಾಡುತ್ತದೆ. ನಿಮ್ಮ ಮನೆಯಲ್ಲಿ ಕೂಡ ಕುಕ್ಕರ್ ಈ ರೀತಿ ಸಮಸ್ಯೆ ಮಾಡುತ್ತಿದ್ದರೆ ನಾವು ಹೇಳಿದ ಈ ಟೆಕ್ನಿಕ್ ಗಳನ್ನು ಬಳಸಿ ಇನ್ನು ಮುಂದೆ ಇಂತಹ ಸಮಸ್ಯೆ ಬರುವುದಿಲ್ಲ.

* ಕೆಲವರು ಕುಕ್ಕರ್ ಗ್ಯಾಸ್ಕೆಟ್ ನೀರಿಗೆ ಹಾಕುವುದಿಲ್ಲ ಮತ್ತು ಅಥವಾ ನೀರಿಗೆ ಹಾಕಿ ಒಂದು ಬಾರಿ ತೆಗೆದು ಕುಕ್ಕರ್ ಇಟ್ಟಿದ್ದರು ಮತ್ತೆ ಅದನ್ನು ವಾಶ್ ಮಾಡದೆ ಮತ್ತೊಮ್ಮೆ ಕುಕ್ಕರ್ ಇಡುತ್ತಾರೆ. ಈ ರೀತಿ ಮಾಡುವುದರಿಂದ ಸಮಸ್ಯೆ ಆಗುತ್ತದೆ. ಪ್ರತಿ ಬಾರಿಯೂ ಮುಚ್ಚಳ ನೀಟಾಗಿ ಒಳಗಡೆ ಕ್ಲೀನ್ ಮಾಡಿ ಗ್ಯಾಸ್ಕೆಟ್ ನೀರಿಗೆ ಹಾಕಿ ಅದರ ಒಳಗೆ ಅಕ್ಕಿ, ಬೆಳೆ ಕಾಳುಗಳ ಪಾರ್ಟಿಕಲ್ಸ್ ಇವುಗಳನ್ನು ನೋಡಿ ಕ್ಲೀನ್ ಮಾಡಿ ಕುಕ್ಕರ್ ಜೋಡಿಸಿ ಇಡಬೇಕು.

ಈ ಸುದ್ದಿ ಓದಿ:- ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!

* ಹಾಗೆಯೇ ಸೇಫ್ಟಿ ವಾಲ್ ಮತ್ತು ವಿಷಲ್ ಹಾಕುವ ಹೋಲ್ ನಲ್ಲಿ ಏನಾದರೂ ಹೋಗಿದೆಯೇ ಎನ್ನುವುದನ್ನು ನೋಡಿಕೊಂಡು ಕ್ಲೀನ್ ಮಾಡಬೇಕು ಇದರಲ್ಲಿ ಯಾವುದಾದರೂ ಪಾರ್ಟಿಕಲ್ ಸಿಕ್ಕಿ ಹಾಕಿಕೊಂಡಿದ್ದಾಗ ಕೂಡ ಈ ರೀತಿ ಸಮಸ್ಯೆ ಆಗುತ್ತದೆ

* ವಿಷಲ್ ಕೂಡ ಕ್ಯಾಪ್ ಬಿಚ್ಚಿ ಏನಾದರೂ ಸಿಕ್ಕಿಕೊಂಡಿದೆಯೇ ಎನ್ನುವುದನ್ನು ನೋಡಿ ತೆಗೆಯಬೇಕು ಆಗಾಗ ನೀರು ಹಾಕಿ ನೀಟಾಗಿ ವಾಶ್ ಮಾಡಿ ಮೈನ್ಟೈನ್ ಮಾಡಬೇಕು
* ಹೈ ಫ್ಲೇಮ್ ನಲ್ಲಿ ಉರಿ ಇಟ್ಟು ಕುಕ್ಕರ್ ಕೂಗಿಸಬೇಕು ಅಥವಾ ಮೀಡಿಯಂ ಗಿಂತ ಜಾಸ್ತಿ ಹೈಗಿಂತ ಸ್ವಲ್ಪ ಕಡಿಮೆ ಇಡಬೇಕು ಲೋ ಫ್ಲೇಮ್ ನಲ್ಲಿ ಕುಕ್ಕರ್ ಇಟ್ಟರೆ ಆಗಲೂ ಈ ರೀತಿ ಸಮಸ್ಯೆಗಳಾಗುತ್ತವೆ.

* ಅಡುಗೆ ಮಾಡುವಾಗ ಬೇಳೆ ಅಕ್ಕಿ ಅಥವಾ ತರಕಾರಿ ಏನಿದ್ದರೂ ಕೂಡ ಪೂರ್ತಿ ಲೋಡ್ ಆಗುವಂತೆ ಇಡಬಾರದು ಅದಕ್ಕೆ ಸ್ಪೇಸ್ ಇರುವಂತೆ ಬಿಡಬೇಕು ಇಲ್ಲವಾದರೆ ಈ ರೀತಿ ಉಕ್ಕಿ ಎಲ್ಲ ಕೆಳಗಡೆ ಸುರಿಯುತ್ತದೆ
* ಯಾವಾಗಲೂ ಅಕ್ಕಿ, ಬೇಳೆ, ತರಕಾರಿ ಏನೇ ಬೇಯಲು ಇಟ್ಟರು ಅದಕ್ಕೆ ಬೇಕಾದಷ್ಟು ನೀರನ್ನು ಸರಿಯಾಗಿ ಹಾಕಬೇಕು ನೀರು ಹೆಚ್ಚಾಗಿ ಹಾಕಿದರು ಸುರಿಯುತ್ತದೆ ಕಡಿಮೆ ಹಾಕಿದರು ಕೂಡ ಸಮಸ್ಯೆ ಆಗುತ್ತದೆ.

ಈ ಸುದ್ದಿ ಓದಿ:- ಬಾಳೆಹಣ್ಣು ಬೇಗ ಹಾಳಾಗುತ್ತಿದೆಯೇ.? ಈ ಟೆಕ್ನಿಕ್ ಬಳಸಿ ಎಷ್ಟೇ ಹಣ್ಣಾದರೂ ಕೆಡುವುದಿಲ್ಲ.!

* ಮತ್ತೊಂದು ವಿಚಾರ ಏನೆಂದರೆ ತರಕಾರಿ ಸೊಪ್ಪು ಅಥವಾ ಯಾವುದೇ ಕಾಳುಗಳನ್ನು ಹಾಕಿದಾಗ ಅದು ಕುದಿಯಲು ಆರಂಭಿಸಿದ ಮೇಲೆ ಮುಚ್ಚುಳ ಮುಚ್ಚುವುದರಿಂದ ಕೂಡ ಈ ರೀತಿ ಉಕ್ಕಿ ಸುರಿಯುವ ಸಮಸ್ಯೆಯನ್ನು ತಪ್ಪಿಸಬಹುದು

* ಇನ್ನೊಂದು ಉಪಾಯ ಇದೆ ಆದರೆ ಬಹಳ ಎಚ್ಚರಿಕೆಯಿಂದ ಮಾಡಬೇಕು. ಅದೇನೆಂದರೆ ವಿಷಲ್ ತೆಗೆದು ಸ್ವಲ್ಪ ಪ್ರೆಶರ್ ಬಂದಮೇಲೆ ಅದನ್ನು ಹುಷಾರಾಗಿ ನೋಡಿಕೊಂಡಿದ್ದು ಆಗ ವಿಶಾಲ್ ಹಾಕಿದರೆ ಕೂಡ ಸೇಫ್ಟಿ ವಾಲ್ ಸರಿಯಾಗಿದೆಯೇ ಅಥವಾ ಪ್ರೆಷರ್ ಹೋಗುತ್ತಿದೆಯೇ ಎಂದು ತಿಳಿಯುತ್ತದೆ. ಆದರೆ ವಿಷಲ್ ಹಾಕುವುದು ಮರೆತೆ ಹೋದರೆ ಅ’ಪಾ’ಯವಾಗಬಹುದು ಹಾಗಾಗಿ ಎಚ್ಚರಿಕೆಯಿಂದ ಇದನ್ನು ಮಾಡಬೇಕು.

* ಕುಕ್ಕರ್ ನಲ್ಲಿ ಏನು ಇಡುತ್ತಿರೋ ಆ ಪದಾರ್ಥಗಳಿಗೆ ಎಣ್ಣೆ ಸೇರಿಸಬಹುದು ಎನ್ನುವುದಾದರೆ ಒಂದೆರಡು ಚಮಚ ಎಣ್ಣೆ ಹಾಕಿ ಬೇಯಲು ಇಡುವುದು ಒಳ್ಳೆಯದು ಇದರಿಂದ ಕೂಡ ಪದಾರ್ಥಗಳು ಉಕ್ಕಿ ಸುರಿಯುವುದಿಲ್ಲ.

https://youtu.be/12D9TVW5q_s?si=YQx3d9iFZD6d2L_b

ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಅದೃಷ್ಟ ಎನ್ನುವುದನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ. ತಾಯಿ ಲಕ್ಷ್ಮಿ ದೇವಿಯ ಕೃಪೆ ಇದ್ದರೆ ಅವರ ಬದುಕಿನಲ್ಲಿ ಎಲ್ಲವೂ ಸರಾಗವಾಗಿ ನಡೆಯುತ್ತದೆ. ಅತಿ ಮುಖ್ಯವಾಗಿ ಹಣ ಆಸ್ತಿ ಸಂಪತ್ತು ಸಮೃದ್ಧಿ ಐಶ್ವರ್ಯ ಇವುಗಳಿಗೆ ಕೊರತೆ ಇರುವುದಿಲ್ಲ ಎನ್ನುವ ಮಾತಿದೆ. ಈ ರೀತಿ ಅದೃಷ್ಟ ಬದುಕಿನ ಮುಖ್ಯಘಟ್ಟಗಳಲ್ಲಿ ಬದಲಾಗುತ್ತದೆ.

ಅದರಲ್ಲಿ ಒಂದು ಮದುವೆಯ ಸಂದರ್ಭ ವಿವಾಹ ಬಂಧನ ಎನ್ನುವುದು ಮಾತಿನಲ್ಲಿ ವಿವರಿಸಲಾಗದಂತಹ ಪವಿತ್ರವಾದ ಶಕ್ತಿಯಾಗಿದ್ದು ಈ ಮೂಲಕ ಒಬ್ಬರ ಜೀವನಕ್ಕೆ ಮತ್ತೊಬ್ಬರು ಬಂದು ಅವರ ಬದುಕನ್ನು ಬದಲಾಯಿಸುವ ಅವರ ಕ’ಷ್ಟ ಸುಖಗಳಿಗೆ ಹೆಗಲಾಗಿ ನಿಲ್ಲುವ ಇಬ್ಬರು ಒಂದಾಗಿ ಜೀವಿಸುವ ಇಬ್ಬರ ಅದೃಷ್ಟ ವಿನಿಮಯ ಆಗುವ ಸಮಯ ಎಂದೇ ಹೇಳಬಹುದು.

ಈ ಸುದ್ದಿ ಓದಿ:- ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!

ಇಂತಹ ಸಮಯದಲ್ಲಿ ಲಕ್ಷ್ಮಿ ಕಳೆ ಇರುವವರು ಕುಬೇರ ಪುತ್ರರು ಸಂಗಾತಿಯಾಗಿ ಸಿಕ್ಕರೆ ಎಂತಹದೇ ಕಷ್ಟದಲ್ಲಿರುವವರು ಕೂಡ ಮೇಲಕ್ಕೆ ಬಂದುಬಿಡುತ್ತಾರೆ. ಆ ಪ್ರಕಾರವಾಗಿ ಈ ಐದು ರಾಶಿ ಹೆಣ್ಣು ಮಕ್ಕಳು ಸಂಗಾತಿಯಾಗಿ ಸಿಕ್ಕರೆ ಅವರ ಜೀವನ ಉತ್ತಮವಾಗಿ ಬದಲಾಗುವುದರಲ್ಲಿ ಅನುಮಾನವೇ ಇಲ್ಲ, ಈ ರಾಶಿ ಹೆಣ್ಣು ಮಕ್ಕಳ ಮೇಲೆ ಸದಾ ಮಹಾಲಕ್ಷ್ಮಿ ಆಶೀರ್ವಾದ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ. ಯಾವ ರಾಶಿ ಏನು ಕಾರಣ ಇತ್ಯಾದಿ ವಿವರ ಹೀಗಿದೆ ನೋಡಿ.

ಮೇಷ ರಾಶಿ:- ಈ ರಾಶಿಯ ಮಹಿಳೆಯರು ಸಂಗಾತಿಯಾಗಿ ಸಿಕ್ಕರೆ ಸಂಗಾತಿ ಬದುಕಿನ ಅರ್ಧ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳುತ್ತಾರೆ ಎಂದೇ ಹೇಳಬಹುದು. ಯಾಕೆಂದರೆ ಕುಟುಂಬವನ್ನು ನಿರ್ವಹಣೆ ಮಾಡುವುದೇ ಆಗಲಿ ಅಥವಾ ಪತಿಗೆ ಮಾರ್ಗದರ್ಶನ ನೀಡುವುದೇ ಆಗಲಿ ಅಥವಾ ಧೈರ್ಯವಾಗಿ ಯಾವುದನ್ನೇ ಆದರೂ ಮುನ್ನಡೆಸಿಕೊಳ್ಳುವ ಶಕ್ತಿಯಾಗಲಿ ಈ ಹೆಣ್ಣು ಮಕ್ಕಳಿಗೆ ಇರುತ್ತದೆ. ತಾಯಿ ಮಹಾಲಕ್ಷ್ಮಿ ಅನುಗ್ರಹ ಕೂಡ ಸಿಗುತ್ತದೆ ಹಾಗಾಗಿ ಮೇಷ ರಾಶಿಯನ್ನು ಸಂಗಾತಿಯಾಗಿ ಪಡೆದ ಗಂಡು ಮಕ್ಕಳು ಜೀವನದಲ್ಲಿ ಪತಿಯ ಸಹಕಾರದಿಂದ ಯಶಸ್ವಿ ಆಗುತ್ತಾರೆ.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

ವೃಷಭ ರಾಶಿ:- ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ವೃಷಭ ರಾಶಿ ಹೆಣ್ಣು ಮಕ್ಕಳು ಹಣಕಾಸಿನ ವಿಚಾರದಲ್ಲಿ ಬಹಳ ಅದೃಷ್ಟವನ್ನು ಹೊಂದಿದ್ದಾರೆ. ಇವರು ನೂರು ರೂಪಾಯಿ ಹೂಡಿಕೆ ಮಾಡಿದರೆ ಸಾವಿರ ರೂಪಾಯಿ ಹಿಂತಿರುಗಿ ಬರುವ ಯೋಗವನ್ನು ಹೊಂದಿದ್ದಾರೆ ಮತ್ತು ವ್ಯಾಪಾರ ವ್ಯವಹಾರ ಉದ್ಯಮ ಇವರಿಗೆ ಚೆನ್ನಾಗಿ ಕೈ ಹಿಡಿಯುತ್ತದೆ. ಇವರಲ್ಲಿ ಮಧ್ಯಸ್ಥಿಕೆ ಗುಣ ಹಾಗೂ ಬುದ್ಧಿವಂತಿಕೆ ಹೆಚ್ಚಾಗಿರುವುದರಿಂದ ಇಂತಹ ಹೆಣ್ಣುಮಕ್ಕಳನ್ನು ಸಂಗಾತಿಯಾಗಿ ಪಡೆದು ಪ್ರೋತ್ಸಾಹಿಸುವ ಪುರುಷರು ಕೂಡ ಕೋಟ್ಯಾಧಿಪತಿಗಳಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಸಿಂಹ ರಾಶಿ:- ಸಿಂಹ ರಾಶಿಯವರನ್ನು ಸಂಗಾತಿಯಾಗಿ ಪಡೆದ ಪುರುಷರು ಬಹಳ ಅದೃಷ್ಟವಂತರು. ಯಾಕೆಂದರೆ ಇವರಲ್ಲಿ ಸದಾ ಸಕಾರಾತ್ಮಕ ಚಿಂತನೆ ಓಡುತ್ತದೆ ಮತ್ತು ಎಲ್ಲರಲ್ಲೂ ಕೂಡ ಇವರು ನಂಬರ್ ಒನ್ ಆಗಬೇಕು ಎಂದು ಜೀವನದಲ್ಲಿ ಪ್ರಯತ್ನ ಪಡುತ್ತಾರೆ ಹಾಗಾಗಿ ಸದಾ ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರು ಅಂದುಕೊಂಡ ಕೆಲಸಗಳನ್ನು ಸಾಧಿಸದೆ ಸುಮ್ಮನೆ ಆಗುವವರಲ್ಲ. ಅದೇ ರೀತಿ ಇವರೇನಾದರೂ ಹಣ ಸಂಪಾದನೆ ಮಾಡಬೇಕು ಎಂದು ನಿಂತರೆ ಅಪಾರ ಶ್ರೀಮಂತಿಕೆ ಪಡೆಯುತ್ತಾರೆ. ಇವರನ್ನು ಸೊಸೆಯಾಗಿ ಪಡೆದ ಮನೆಯು ಕೂಡ ಇವರಿಂದ ಕೀರ್ತಿ ಪಡೆಯುತ್ತದೆ.

ಈ ಸುದ್ದಿ ಓದಿ:- ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

ತುಲಾ ರಾಶಿ:- ತುಲಾ ರಾಶಿ ರಾಶ್ಯಾಧಿಪತಿ ಶುಕ್ರ ಆಗಿರುವುದರಿಂದ ಸಹಜವಾಗಿ ಇವರಿಗೆ ಎಂದು ಕೂಡ ಹಣಕಾಸಿನ ಸಮಸ್ಯೆ ಬರುವುದಿಲ್ಲ ಮತ್ತು ಜೀವನಪೂರ್ತಿ ಇವರು ಹಣಕಾಸಿನ ವಿಚಾರದಲ್ಲಿ ಬಹಳ ಅತ್ಯುತ್ತಮವಾಗಿ ಇರುತ್ತಾರೆ ಹಾಗಾಗಿ ಇಂತಹ ಹುಡುಗಿಯನ್ನು ಸಂಗಾತಿಯಾಗಿ ಪಡೆದ ಇವರಿಗೂ ಅದೃಷ್ಟ ಒಲಿಯುತ್ತದೆ.

ಮಕರ ರಾಶಿ:- ಮಕರ ರಾಶಿಯವರ ಒಂದು ಶ್ರೇಷ್ಠ ಗುಣ ಏನೆಂದರೆ ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಅಪಾರ ಶಕ್ತಿ ಇರುತ್ತದೆ ಮತ್ತು ಇವರು ಶ್ರಮಜೀವಿಗಳು. ಇವರು ಜೀವನದಲ್ಲಿ ಬಹಳ ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಕೊನೆವರೆಗೂ ಇದೇ ತರಹ ಬದುಕುತ್ತಾರೆ ಹಾಗಾಗಿ ಹಣಕಾಸಿನ ಕುಂದು ಕೊರತೆಗಳು ಇವರಿಗೆ ಬರುವುದು ಬಹಳ ವಿರಳ.

ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

ಇವರು ಯಾವಾಗಲೂ ಕೈ ತುಂಬಾ ಹಣ ಸಂಪಾದನೆ ಮಾಡುವುದಕ್ಕೆ ಹಾತೊರೆಯುತ್ತಾರೆ ಮತ್ತು ಗಳಿಸಿದ್ದನ್ನು ಕುಟುಂಬಕ್ಕಾಗಿ ಉಳಿಸುತ್ತಾರೆ. ಈ ರಾಶಿಗಳನ್ನು ಹೊರತುಪಡಿಸಿ ಉಳಿದ ರಾಶಿಯಲ್ಲಿ ಇರುವ ಹೆಣ್ಣು ಮಕ್ಕಳಲ್ಲೂ ಕೂಡ ಹಲವರಿಗೆ ಈ ಮೇಲೆ ತಿಳಿಸಿದ ಗುಣಲಕ್ಷಣಗಳು ಹೊಂದಾಣಿಕೆ ಆಗಬಹುದು. ಬುದ್ಧಿವಂತಿಕೆ ಪ್ರಾಮಾಣಿಕತೆ ಮತ್ತು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಕಷ್ಟಪಡುವವರಿಗೆ ಖಂಡಿತ ತಾಯಿ ಮಹಾಲಕ್ಷ್ಮಿ ಅನುಗ್ರಹ ಇದ್ದೇ ಇರುತ್ತದೆ.

ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!

ಮಕರ ರಾಶಿಯವರಿಗೆ ಸಾಡೇಸಾತಿಯಿಂದ ಬಹಳ ಸಂಕಷ್ಟಗಳು ಎದುರಾಗಿದೆ. ಈ ಕಾಲದಲ್ಲಿ ಸಾಲು ಸಾಲು ನೋ’ವು, ಅ’ವ’ಮಾ’ನ ಕಷ್ಟ ಅನುಭವಿಸಿರುವ ಮಕರ ರಾಶಿಯವರಿಗೆ ಇನ್ನೂ ಒಂದು ವರ್ಷ ಕೂಡ ಇದು ಮುಂದುವರೆಯಲಿದ್ದು ಇದರ ನಡುವೆ ಸಮಾಧಾನಕರ ಸುದ್ದಿಯೊಂದಿದೆ ಕಡೆ ದಿನಗಳಲ್ಲಿ ಶನಿಯು ಶುಭಫಲಗಳನ್ನು ಕೊಟ್ಟು ಹೋಗುತ್ತಾರೆ ಎನ್ನುವ ನಂಬಿಕೆಯೊಂದಿಗೆ ಬದುಕಬಹುದಾಗಿದೆ.

ಏಪ್ರಿಲ್ 9, 2024ರಂದು ಯುಗಾದಿ ಬಂದಿದೆ. ಅಂದು ನಾವು ಕ್ರೋಧಿ ಸಂವತ್ಸರವನ್ನು ಆರಂಭಿಸುತ್ತಿದ್ದೇವೆ. ಇದಾದ ಬಳಿಕ ಕೇವಲ 21 ದಿನಗಳು ಕಾಲ ನೀವು ಕಷ್ಟಪಟ್ಟು ಎಲ್ಲವನ್ನು ಸಹಿಸಿಕೊಂಡು ಬಿಟ್ಟರೆ ಸಾಕು ಏಪ್ರಿಲ್ 30, 2024 ರಿಂದ ನಿಮ್ಮ ಯೋಗ ಬದಲಾಗುತ್ತಿದೆ. ಯಾಕೆಂದರೆ ಮೊದಲಿಗೆ ಗುರುವು ತಮ್ಮ ಸ್ಥಾನ ಬದಲಾವಣೆ ಮಾಡುತ್ತಿದ್ದಾರೆ ಇದು ದ್ವಾದಶ ರಾಶಿಗಳೆಲ್ಲದರ ಮೇಲು ಕೂಡ ಪರಿಣಾಮ ಬೀರುತ್ತಿದ್ದು ಮಕರ ರಾಶಿಯ ಮೇಲೆ ಕೂಡ ತನ್ನ ಪ್ರಭಾವ ತೋರಿದೆ.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

ಅಧಿಕೃತವಾಗಿ ಮೇ 01, 2024ರಿಂದ ನಿಮಗೆ ಗುರುಬಲ ಆರಂಭವಾಗುತ್ತಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಗುರು ಬಲ ಇಲ್ಲದೆ ಯಾವ ಕಾರ್ಯಗಳು ಕೂಡ ನಡೆಯುವುದಿಲ್ಲ. ಮನೆ ಕಟ್ಟುವುದಕ್ಕೆ ಆಗಲಿ, ಮದುವೆ ಆಗುವುದಕ್ಕೆ ಆಗಲಿ, ಸಂತಾನ ಫಲಕ್ಕೆ ಆಗಲಿ, ಧನ ಯೋಗಕ್ಕೆ ಆಗಲಿ ಪ್ರತಿಯೊಂದಕ್ಕೂ ಕೂಡ ಗುರುಬಲ ಇರಬೇಕು.

ಮಕರ ರಾಶಿಯವರಿಗೆ ಮೇ 01ರಿಂದ ಗುರುವಿನ ಸಂಪೂರ್ಣ ಅನುಗ್ರಹ ಒಲಿದಿದ್ದು ನೀವು ಈ ಮೇಲೆ ತಿಳಿಸಿದ ಎಲ್ಲಾ ವಿಚಾರಗಳಲ್ಲೂ ಕೂಡ ಶುಭಫಲಗಳನ್ನು ಕಾಣುತ್ತೀರಿ. ನಿಮ್ಮ ನಿರೀಕ್ಷೆಯಂತೆಯೇ ಲೆಕ್ಕಾಚಾರದಂತೆಯೇ ಕೆಲಸ ಕಾರ್ಯಗಳು ನಡೆದು ಇಷ್ಟು ದಿನಗಳು ನೀವು ನೊಂ’ದಿ’ದ್ದ ಕಷ್ಟಗಳ ದಿನಗಳು ಕರಗುವಂತೆ ಆಗುತ್ತದೆ.

ಈ ಸುದ್ದಿ ಓದಿ:- ಬಾಳೆಹಣ್ಣು ಬೇಗ ಹಾಳಾಗುತ್ತಿದೆಯೇ.? ಈ ಟೆಕ್ನಿಕ್ ಬಳಸಿ ಎಷ್ಟೇ ಹಣ್ಣಾದರೂ ಕೆಡುವುದಿಲ್ಲ.!

ಮೂರನೇ ಮನೆಯ ಅಧಿಪತಿ ಆಗಿರುವ ಗುರುವು ಮಕರ ರಾಶಿಗೆ ಐದನೇ ಮನೆಯಲ್ಲಿ ಇರುತ್ತಾರೆ. ಧೈರ್ಯಾಧಿಪತಿ ಹಾಗೂ ಸ್ಥಾನಧಿಪತಿ ಕೂಡ ಗುರುವೇ ಆಗಿರುವುದರಿಂದ ವಿದೇಶಿ ಪ್ರಯಾಣ ಯೋಗ ಅಥವಾ ವಿದೇಶದಲ್ಲಿ ವಿದ್ಯಾಭ್ಯಾಸ, ವಿದೇಶದಲ್ಲಿ ಉದ್ಯೋಗಗಳು ದೊರಕುವ ಭಾಗ್ಯ ಇತ್ಯಾದಿಗಳು ಕೂಡ ನಡೆಯುತ್ತಿದೆ.

ಐದನೇ ಮನೆ ಬಲಭಾಗಿದ್ದರೆ ಜೀವನ ಬಲಬಾಗಿರುತ್ತದೆ ಎನ್ನುವ ಆಡು ಮಾತುಗಳು ಕೂಡ ಇವೆ. ಯಾಕೆಂದರೆ ಐದನೇ ಮನೆಯು ಪೂರ್ಣ ಪುಣ್ಯ ಯೋಗವನ್ನು ನೀಡುತ್ತದೆ ಇದರ ಫಲದಿಂದಾಗಿ ಉತ್ಪತ್ತಿ ಆಗುವಂತಹ ಎಲ್ಲಾ ವಿಚಾರಗಳನ್ನು ಕೂಡ ಶ್ರೇಯಸ್ಸು ಉಂಟಾಗುತ್ತದೆ. ದ್ವಿತೀಯಾಧಿಪತಿಯಾದ ಶನಿಯು ಎರಡನೇ ಮನೆಯಲ್ಲಿದ್ದಾರೆ ಇವರು ಮಾತು, ಕೆಲಸ, ಆರೋಗ್ಯ ಇವುಗಳಿಗೆ ಅಧಿಪತಿ ಆಗಿದ್ದಾರೆ.

ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

ಇದು ಯಾವ ರೀತಿಯ ಫಲ ನೀಡುತ್ತಿದೆ ಎಂದರೆ ನಿಮ್ಮ ಸ್ವಂತ ಪ್ರಯತ್ನದಿಂದ ಹೆಚ್ಚಿನ ಹಣ ಮಾಡುತ್ತೀರಿ, ಶ್ರೀಮಂತರಾಗುತ್ತೀರಿ ಎನ್ನುವುದನ್ನು ಸಾರಿ ಹೇಳುತ್ತದೆ. ಎರಡನೇ ಮನೆಯಲ್ಲಿರುವ ಶನಿಯು ಕ್ರೂರ ದೋಷಗಳ ವಿವರಣೆ ಮಾಡುತ್ತಾರೆ ಮತ್ತು ಪತ್ನಿ ಕಡೆಯಿಂದ ಧನಯೋಗ ಬರುವ ಫಲಗಳನ್ನು ಕೊಡುತ್ತಾರೆ.

ದಾಂಪತ್ಯದ ಸುಮಧುರತೆ ಹಾಗೂ ಕುಟುಂಬ ಸೌಖ್ಯ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಮಾರ್ಚ್ 25, 2025ರವರೆಗೂ ನಿಮಗೆ ಸಾಡೇಸಾತಿ ನಡೆಯುತ್ತಿದೆ. ಆದರೆ ಈ ಸಮಯದಲ್ಲಿ ಹೇಗಾಗುತ್ತದೆ ಎಂದರೆ ಎಷ್ಟು ವರ್ಷ ನೀವು ಸಾಡೇ ಸಾತಿ ಪರಿಣಾಮವಾಗಿ ಅಪಾರ ಕಷ್ಟಗಳನ್ನು ಅನುಭವಿಸಿರುತ್ತೀರಿ.

ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

ಈಗ ಗುರುಬಲ ಬರುವ ಸಮಯದಲ್ಲಿ ಗುರು ಶುಭಫಲಗಳನ್ನು ನೀಡಬೇಕು. ಆದರೆ ಗುರುವಿನ ಶಕ್ತಿಯೆಲ್ಲವೂ ಶನಿ ಪ್ರಭಾವಗಳನ್ನು ತಡೆಯುವುದರಲ್ಲಿ ಕಳೆಯುತ್ತದೆ. ಆದರೆ ನಿಮಗೆ ಇದೆ ಅತಿ ದೊಡ್ಡ ಲಾಭವು ಕೂಡ ಹೌದು ಎನ್ನುವ ಪರಿಸ್ಥಿತಿ ಇರುವುದರಿಂದ ನಿಮ್ಮ ಕಷ್ಟಗಳನ್ನು ಧೈರ್ಯದಿಂದ ಎದುರಿಸುವುದಕ್ಕೆ ಗುರುಬಲ ಬಂದ ರೀತಿ ಆಗುತ್ತದೆ.

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ತಮ ಫಲಗಳನ್ನು ಪಡೆಯುತ್ತೀರಿ. ಗುರುವಿನ ಆರಾಧನೆ ಮಾಡಿ ಹಾಗೂ ಪ್ರತಿ ಶನಿವಾರ ಶನೇಶ್ವರ ಮತ್ತು ಆಂಜನೇಯನ ದರ್ಶನ ಮಾಡಿ, ಎಲ್ಲವೂ ಶುಭವಾಗುತ್ತದೆ.