Home Blog Page 55

ಈ ದೇವಸ್ಥಾನಕ್ಕೆ ಬಂದರೆ ಸಾಕು ದುಡ್ಡು, ಕಾರು, ಮನೆ ಎಲ್ಲವೂ ಬರುತ್ತದೆ. ಭಕ್ತರ ಕೋರಿಕೆಯನ್ನು 100% ಈಡೇರಿಸಿಕೊಡುತ್ತಾರೆ ಈ ದೇವಿ.!

0

 

ಪುರಾಣ ಕಾಲದಿಂದ ಕೂಡ ನಾವು ಶಕ್ತಿಗೆ ದೇವಿಯನ್ನೇ ಹೋಲಿಸುತ್ತೇವೆ. ಆದಿಶಕ್ತಿ ಪಾರ್ವತಿ ಈ ಜಗತ್ತಿನ ಸೃಷ್ಟಿಗೆ ಕಾರಣ ಎಂದು ನಂಬಿದ್ದೇವೆ ಹಾಗೆಯೇ ಬದುಕು ನಡೆಯಬೇಕು ಎಂದರು ವಿದ್ಯೆಗೆ ಸರಸ್ವತಿ, ಹಣಕ್ಕೆ ಲಕ್ಷ್ಮಿ, ಧೈರ್ಯಕ್ಕೆ ದುರ್ಗೆ ಹೇಗೆ ಈ ದೇವಿಯರ ಆಶೀರ್ವಾದ ಇರಲೇಬೇಕು.

ಹಾಗಾಗಿ ಕರ್ನಾಟಕದ ಪ್ರತಿ ಮನೆಗಳಲ್ಲೂ ಕೂಡ ಮನೆಯ ಹೆಣ್ಣು ದೇವತೆಯನ್ನು ಬಹಳ ಭಕ್ತಿ ಭಾವದಿಂದ ಪೂಜಿಸುತ್ತಾರೆ ಹೀಗಾಗಿ ಊರಿನಲ್ಲೂ ಈ ರೀತಿ ಒಂದಾದರೂ ಶಕ್ತಿ ದೇವತೆ ದೇವಸ್ಥಾನ ಇರುತ್ತದೆ. ಇನ್ನು ಕೆಲವು ದೇವಸ್ಥಾನಗಳಲ್ಲೂ ಬಹಳ ವಿಶೇಷವಾಗಿತ್ತು ಆ ಕ್ಷೇತ್ರದ ಪ್ರಭಾವ ನೋಡಿ ನಾಡಿನ ಮೂಲೆ ಮೂಲೆಗಳಿಂದಲೂ ಕೂಡ ಭಕ್ತರು ಆಗಮಿಸುತ್ತಾರೆ.

ಈ ರೀತಿಯ ದೇವಸ್ಥಾನಗಳ ಉದಾಹರಣೆಯು ಕರ್ನಾಟಕದಲ್ಲಿ ಸಾವಿರಾರು ಇದೆ ಇದರಲ್ಲಿ ಶ್ರೀ ವಿದ್ಯಾ ಚೌಡೇಶ್ವರಿ ನೆಲೆಗೊಂಡಿರುವ ಒಂದು ವಿಶೇಷ ಸ್ಥಳದ ಬಗ್ಗೆ ಮತ್ತು ಅಲ್ಲಿ ನಡೆಯುತ್ತಿರುವ ಚಮತ್ಕಾರಗಳ ಬಗ್ಗೆ ಇಂದು ನಾವು ಈ ಅಂಕಣದಲ್ಲಿ ತಿಳಿಸಲು ಇಚ್ಚಿಸುತ್ತಿದ್ದೇನೆ.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!

ಈ ಸೋಶಿಯಲ್ ಮೀಡಿಯಾ ಯುಗದಲ್ಲಿ ಯಾವುದೇ ಒಂದು ವಿಚಾರವಾದರೂ ಬಹಳ ಬೇಗ ಹರಡುತ್ತದೆ ಅದೇ ಪ್ರಕಾರವಾಗಿ ತಾಯಿ ಮಹಾತ್ಮೆ ಎಂದು ಲೋಕ ವಿಖ್ಯಾತಿಯಾಗಿ ದೇಶದ ಮೂಲೆಗಳಿಂದ ಮಾತ್ರವಲ್ಲದೆ ಹೊರದೇಶಗಳಿಂದಲೂ ಕೂಡ ಭಕ್ತಾದಿಗಳು ತಾಯಿಯನ್ನು ಕಾಣಲು ಬರುತ್ತಿದ್ದಾರೆ.

ಕಾರಣವೇನೆಂದರೆ, ಈ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳು ಮತ್ತು ಭಕ್ತರಿಂದ ಪ್ರಶ್ನೆ ಕೇಳಲು ಇರುವ ಅವಕಾಶ ಹಾಗೂ ಪರಿಹಾರಕ್ಕೆ ಸೂಚಿಸಿದ ಸೂಚನೆಯಂತೆ ಅಷ್ಟು ದಿನಗಳು ಒಳಗೆ ಅವರ ಸಮಸ್ಯೆಗಳು ನೆರವೇರುತ್ತಿರುವುದು ಇದಕ್ಕೆ ಕಾರಣ.

ಈ ದೇವಸ್ಥಾನದ ಹತ್ತಿರದಲ್ಲಿರುವ ಮಠವು ದೇವಸ್ಥಾನದ ಎಲ್ಲ ಜವಾಬ್ದಾರಿ ಹೊತ್ತುಕೊಂಡಿದೆ. ಪ್ರತಿದಿನವೂ ಪೂಜೆ ವಿಶೇಷ ವಾರಗಳಲ್ಲಿ ಹಾಗೂ ಅಮಾವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ದೇವಸ್ಥಾನಕ್ಕೆ ಬರುವ ಭಕ್ತರು ಹೇಳುವ ಪ್ರಕಾರವಾಗಿ ಈ ದೇವಸ್ಥಾನದಲ್ಲಿ ಬಹಳ ಪಾಸಿಟಿವ್ ಎನರ್ಜಿ ಇದೆಯಂತೆ.

ಈ ಸುದ್ದಿ ಓದಿ:- ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

ಎಷ್ಟೇ ಕಷ್ಟ ಇದ್ದು ಜೀವನ ಮುಗಿಯಿತು ಎಂದುಕೊಂಡು ಬಂದವರು ಕೂಡ ಬದುಕುವ ಹೊಸ ಭರವಸೆಯನ್ನು ಉತ್ಸಾಹವನ್ನು ಈ ದೇವಸ್ಥಾನಕ್ಕೆ ಬಂದ ನಂತರ ಕಾಣುಬಹುದು ಎನ್ನುತ್ತಾರೆ ಭಕ್ತರು. ಅದೇ ಪ್ರಕಾರವಾಗಿ ಹಲವು ವರ್ಷಗಳಿಂದ ಮಕ್ಕಳಿಲ್ಲದವರು ಬಂದು ಇಲ್ಲಿ ಹರಕೆ ಕಟ್ಟಿಕೊಂಡು ಹೋದ ನಂತರ ಮಕ್ಕಳಾಗಿರುವ ಉದಾಹರಣೆ ಕೋರ್ಟು ಕಚೇರಿ, ಉದ್ಯೋಗ ಮದುವೆ ವಿಚಾರಗಳಲ್ಲಿ ತೊಂದರೆಯಾಗಿ.

ಅದನ್ನು ಕಟ್ಟುವ ಮೂಲಕ ಪ್ರಶ್ನೆ ಕೇಳಿ ಪರಿಹಾರ ಮಾಡಿಕೊಟ್ಟ ನಂತರ ಅದೇ ಪ್ರಕಾರವಾಗಿ ಕಾರ್ಯ ಜರುಗಿರುವ ಉದಾಹರಣೆಗಳು ಸಾಕಷ್ಟಿವೆ. ಈ ದೇವಸ್ಥಾನಕ್ಕೆ ಬಂದ ಮೇಲೆ ಬಡವರಾಗಿದ್ದವರು ಕೂಡ ಅಥವಾ ಸಾಲಗಳಲ್ಲಿ ಮುಳುಗಿದ್ದವರು ಕೂಡ ಯಾವುದೇ ಪ್ರಶ್ನೆ ಕೇಳದೆ ಮನಸಿನಲ್ಲಿ ಬಹಳ ಶ್ರದ್ಧೆಯಿಂದ ಕಳಕಳಿಯಿಂದ ತಾಯಿಗೆ ಐದು ರೂಪಾಯಿ ಹಾಕಿ ತುಂಬಾ ಕಷ್ಟದಲ್ಲಿದ್ದೇನೆ ಈ ಕಾರ್ಯ ನಡೆಸಿ ಕೊಡು ತಾಯಿ ಎಂದು ಕೇಳಿಕೊಂಡರೆ ಖಂಡಿತ ನೆರವೇರುತ್ತದೆ ಎನ್ನುತ್ತಾರೆ ಇಲ್ಲಿನ ಮಠಾದೀಶರು.

ರಾಜ್ಯದ ಹೆಮ್ಮೆಯ ರಾಜಕಾರಣಿ ಮಾಜಿ ಪ್ರಧಾನಿಗಳಾಗಿರುವ ದೇವೇಗೌಡ ಅವರು ಕೂಡ ಈ ಕ್ಷೇತ್ರಕ್ಕೆ ಬಹಳ ಶ್ರದ್ಧಾಭಕ್ತಿ ಮತ್ತು ಆನಂದದಿಂದ ಬರುತ್ತಾರೆ ಮತ್ತು ಹಲವಾರು ಸೆಲೆಬ್ರಿಟಿಗಳು ಕೂಡ ತಾಯಿಗೆ ಭಕ್ತರಾಗಿದ್ದಾರೆ. ಅಮಾವಾಸ್ಯೆ ದಿನಗಳಂದು ಅರಿಶಿನದ ನೀರು ಹಾಕುವ ಕಾರ್ಯಕ್ರಮ ನಡೆಯುತ್ತದೆ ಈ ಅರಿಶಿನದ ನೀರನ್ನು ಹಾಕಿಸಿಕೊಂಡರೆ ಸರ್ವ ರೋಗಗಳು ನಿವಾರಣೆ ಆಗುತ್ತದೆ ಎಂದು ನಂಬಲಾಗುತ್ತದೆ.

ಈ ಸುದ್ದಿ ಓದಿ:- ನಾಳೆ 27 ಫೆಬ್ರವರಿ 2024ರಂದು ರಾಜ್ಯ ಸರ್ಕಾರದಿಂದ 1 ರಿಂದ 10ನೇ ತರಗತಿ, PUC, Degree ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.!

ಏನು ಇಲ್ಲದವರು ಈ ದೇವಸ್ಥಾನಕ್ಕೆ ಹೋದ ಮೇಲೆ ಕಾರು ಮನೆ ಖರೀದಿಸಿರುವ ಚಮತ್ಕಾರವು ನಡೆದಿದೆ. ನೀವು ಸಹ ನಿಮ್ಮ ಕುಟುಂಬದವರೊಡನೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ತಾಯಿ ವಿದ್ಯಾ ಚೌಡೇಶ್ವರಿಯ ದರ್ಶನ ಪಡೆಯಿರಿ.

ದೇವಸ್ಥಾನದ ವಿಳಾಸ ಹೀಗಿದೆ:-
ಶ್ರೀ ವಿದ್ಯಾ ಚೌಡೇಶ್ವರಿ ಶ್ರೀ ಮಠ,
ಬೆಳಚಕಲ್ಲು,
ಹಂಗರಹಳ್ಳಿ,
ಹುಲಿಯೂರು ದುರ್ಗ ಹೋಬಳಿ,
ಕುಣಿಗಲ್ ತಾಲೂಕು,
ತುಮಕೂರು ಜಿಲ್ಲೆ.
9986649530, 8197541733

ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!

 

ಸ್ವಂತ ಮನೆ ಆಸೆ ಎಲ್ಲರಲ್ಲಿಯೂ ಇರುತ್ತದೆ, ಜೀವನದಲ್ಲಿ ನಾವು ಕಷ್ಟಪಟ್ಟು ದುಡಿದು ಹಣ ಉಳಿಸಿ, ನಮ್ಮ ಇಷ್ಟದ ಒಂದು ಮನೆ ಕಟ್ಟಿಸಿ ಪರಿವಾರ ಸಮೇತ ಅಲ್ಲಿ ವಾಸಿಸುವ ಸುಖವೇ ಬೇರೆ. ಪ್ರತಿಯೊಬ್ಬ ದುಡಿಯುವ ವ್ಯಕ್ತಿಯೂ ಕೂಡ ತನ್ನ ದುಡಿಮೆಯಲ್ಲಿ ಅಲ್ಪ ಭಾಗವನ್ನು ಈ ಮನೆ ಕಟ್ಟಿಸುವ ಕನಸಿಗಾಗಿಯೇ ಮೀಸಲಿಟ್ಟಿದರೆ ಇನ್ನು ಕೆಲವರು ಲೋನ್ ಅಪ್ಲೈ ಮಾಡಿ ಈ ರೀತಿ ಸ್ವಂತ ನೆಲೆಯ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ.

ಆದರೂ ಕೂಡ ಎಲ್ಲರಿಗೂ ಈ ಮನೆ ಕಟ್ಟಿಸುವ ಕಾರ್ಯ ಸರಾಗವಾಗಿ ಜರುಗುವುದಿಲ್ಲ. ಕೆಲವರು ಅಂದುಕೊಂಡಂತೆ ಎಲ್ಲವನ್ನು ಪೂರ್ತಿಗೊಳಿಸಿದರೆ ಬಹುತೇಕ ಜನರಿಗೆ ಇದರಲ್ಲಿ ಅಡೆತಡೆಗಳೇ ಹೆಚ್ಚು ಜನರು ಎಷ್ಟು ಸಮಸ್ಯೆ ಪಡುತ್ತಾರೆ ಎಂದರೆ ಮನೆ ಕಟ್ಟಲೆಂದು ಸೈಟ್ ಖರೀದಿಸುತ್ತಾರೆ, ಆ ಸೈಟ್ ಗೂ ಕೂಡ ಲೋನ್ ಮಾಡಿರುತ್ತಾರೆ.

ಆ ಲೋನ್ ಸಂಬಂಧ ಪಟ್ಟಂತೆ ಅಥವಾ ಜಾಗದ ಸಂಬಂಧಪಟ್ಟ ಹಾಗೆ ತಾಪತ್ರಯ ಪಡುತ್ತಲೇ ಇರುತ್ತಾರೆ. ಸೈಟ್ ಇದ್ದರು ನೆಮ್ಮದಿಯಾಗಿ ಮನೆ ಕಟ್ಟಿಸಲಾಗದಂತಹ ಪರಿಸ್ಥಿತಿ ತಂದುಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಮನೆ ಕಟ್ಟಿಸುವ ಕಾರ್ಯ ಆರಂಭಿಸಿದರು ಕೂಡ ಮಧ್ಯದಲ್ಲಿ ಹಣ ಹೊಂದಾಣಿಕೆ ಆಗದೆ ನಾವಂದು ಕೊಂಡ ಸಮಯಕ್ಕೆ ಈ ಕಾರ್ಯ ಪೂರ್ತಿಗೊಳ್ಳುವುದಿಲ್ಲ.

ಈ ಸುದ್ದಿ ಓದಿ:- ನಾಳೆ 27 ಫೆಬ್ರವರಿ 2024ರಂದು ರಾಜ್ಯ ಸರ್ಕಾರದಿಂದ 1 ರಿಂದ 10ನೇ ತರಗತಿ, PUC, Degree ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.!

ಮನೆ ಕಟ್ಟಲು ಕೇಳಿದ್ದ ಸಾಲ ದೊರೆಯುವುದಿಲ್ಲ ಅಥವಾ ಮನೆ ಕಟ್ಟುವಾಗ ತೆಗೆದುಕೊಳ್ಳೋಣ ಎಂದು ಎಲ್ಲೋ ಹೂಡಿಕೆ ಮಾಡಿದ್ದ ಹಣಕ್ಕೆ ತೊಂದರೆ ಆಗುವುದು ಅಥವಾ ನಮ್ಮ ಇಷ್ಟಕ್ಕೆ ಮನೆಯ ಡಿಸೈನ್ ಬರದೇ ಇರುವುದು ಇತ್ಯಾದಿ ಇತ್ಯಾದಿ ತೊಂದರೆಗಳು ಬರಬಹುದು ಅಥವಾ ಕಟ್ಟಿರುವ ಮನೆಯನ್ನೇ ಕೊಂಡಿಕೊಳ್ಳಲು ಹೋದರು ಕೂಡ ಮಾತುಕತೆಗೆ ಬಂದು ನಿಂತು ಹೋಗುವುದು ವಿಪರೀತವಾದ ಬೆಲೆ ಹೇಳಿ ಈ ಕಾರಣಕ್ಕಾಗಿ ಬೇಸರ ಮಾಡಿಕೊಂಡು ಬರುವುದು ಇನ್ನೂ ಮುಂತಾದ ಅಡೆತಡೆಗಳು ಎದುರಾಗಿ ಸ್ವಂತ ಮನೆಯ ಕನಸು ನುಚ್ಚಾಗಬಹುದು.

ಈ ಸಮಸ್ಯೆಗಳೇ ಆಗಿರಲಿ ಅಥವಾ ಇದನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ತೊಂದರೆ ಆಗಿರಲಿ ನಿಮ್ಮ ಕನಸನ್ನು ದೂರ ಮಾಡುತ್ತಿದೆ ಎಂದರೆ ಒಂದು ಸರಳ ಪರಿಹಾರದ ಮೂಲಕ ನೀವು ಇದನ್ನು ನಿವಾರಣೆ ಮಾಡಿಕೊಂಡು ಆದಷ್ಟು ಬೇಗ ಸ್ವಂತ ಮನೆ ಮಾಡಿಕೊಳ್ಳಬಹುದು ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.

ಬಿಳಿ ಸಾಸಿವೆಯನ್ನು ಖರೀದಿಸಿ ಮನೆಗೆ ತನ್ನಿ ಈ ರೀತಿ ಖರೀದಿಸಿದ ಬಿಳಿ ಸಾಸಿವೆಯನ್ನು ದೇವರ ಕೋಣೆಯಲ್ಲಿ ಒಂದು ಚಿಕ್ಕ ಬೌಲ್ ಅಥವಾ ಬಟ್ಟಲಿನ ತುಂಬಾ ತುಂಬಿ ಇಡಿ. ನೀವು ಪ್ರತಿದಿನ ದೇವರಿಗೆ ಪೂಜೆ ಮಾಡುವಾಗ ಕೂಡ ನಿಮ್ಮ ಇಷ್ಟ ದೇವರು, ಕುಲ ದೇವರು ಮತ್ತು ಭೂವರಹ ಸ್ವಾಮಿಯನ್ನು ಮನೆ ಕಟ್ಟುವುದಕ್ಕೆ ಇರುವ ವಿಜ್ಞಗಳ ನಿವಾರಣೆ ಮಾಡುವಂತೆ ಪ್ರಾರ್ಥಿಸಿ, ಈ ಬಿಳಿ ಸಾಸಿವೆಗೆ ಕೂಡ ಪೂಜೆ ಮಾಡಿ.

ಈ ಸುದ್ದಿ ಓದಿ:- ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಧನಾಮನವಾಗಬೇಕು ಎಂದರೆ ಜೋಡಿ ನವಲುಗರಿಯನ್ನು ಮನೆಯ ಈ ಜಾಗದಲ್ಲಿಡಿ…

ಈ ಬಿಳಿ ಸಾಸಿವೆಯನ್ನು ಹಾಗೆ ಇಟ್ಟುಕೊಂಡಿರಬೇಕು ಯಾವಾಗ ನಿಮ್ಮ ಮನೆ ಕೆಲಸ ಆರಂಭವಾಗುತ್ತದೆ ಆಗ ಮನೆಗೆ ಅಧಿಪಾಯ ಹಾಕುವಾಗ ಇದನ್ನು ಹಾಕಬೇಕು ಅಥವಾ ಅರ್ಧಕ್ಕೆ ನಿಂತಿದ್ದ ಕೆಲಸ ಮುಂದುವರೆಯುತ್ತದೆ ಆಗ ಇದನ್ನು ನಿಮ್ಮ ಮನೆ ಪೂರ್ತಿ ಹಾಕಬೇಕು ಅಥವಾ ನಿಮ್ಮ ಸೈಟ್ ಗೆ ಸಂಬಂಧ ಪಟ್ಟ ಸಮಸ್ಯೆಯಿಂದ ನೀವು ಮನೆ ಕಟ್ಟಿಸುವ ಕೆಲಸ ವಿಳಂಬ ಆಗುತ್ತಿದೆ ಎಂದರೆ ಒಂದು ಒಳ್ಳೆಯ ದಿನ ಇದನ್ನು ಸೈಟ್ ಗೆ ತೆಗೆದುಕೊಂಡು ಹೋಗಿ ನಿಮ್ಮ ಸೈಟ್ ಇರುವಷ್ಟು ಜಾಗಕ್ಕೆ ಹರಡಬೇಕು ಈ ರೀತಿ ಮಾಡಿದರೆ ಶೀಘ್ರವೇ ಸಮಸ್ಯೆ ಪರಿಹಾರವಾಗುತ್ತದೆ ನಿಮ್ಮ ಕನಸು ಬೇಗ ನೆರವೇರುತ್ತದೆ.

ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

ಜ್ಯೋತಿಷ್ಯ ಶಾಸ್ತ್ರವು ಒಬ್ಬ ಮನುಷ್ಯನ ಹುಟ್ಟಿನಿಂದ ಸಾ’ವಿ’ನ ತನಕ ಬರುವ ಆತನ ಪಾಲಿಗೆ ಬರುವ ಕ’ಷ್ಟ, ಸುಖ, ದುಃ’ಖ ಗಂಡಾಂತರಗಳ ಬಗ್ಗೆ ಮಾಹಿತಿ ಕೊಡುತ್ತದೆ. ಇದು ನಮ್ಮ ಭವಿಷ್ಯಕ್ಕೆ ಹಿಡಿದಿರುವ ಕನ್ನಡಿ ಎಂದೇ ಹೇಳಬಹುದು ಆದರೂ ಕೂಡ ಅನೇಕರು ಇದರ ಬಗ್ಗೆ ನಿರ್ಲಕ್ಷ ತೋರುತ್ತಾರೆ. ನಮ್ಮ ಭಾರತ ದೇಶವು ಸಂಪ್ರದಾಯಬದ್ಧ ದೇಶವಾಗಿದ್ದು ಜ್ಯೋತಿಷ್ಯಶಾಸ್ತ್ರಕ್ಕೆ ಬಹಳ ಹಿಂದಿನ ಇತಿಹಾಸವಿದೆ.

ಇತ್ತೀಚಿಗೆ ವೈಜ್ಞಾನಿಕವಾಗಿ ಕೂಡ ಇದೆಲ್ಲವನ್ನು ಸತ್ಯ ಎನ್ನುವಂತೆ ಒಪ್ಪಿಕೊಳ್ಳಲಾಗುತ್ತಿತ್ತು, ವಿಜ್ಞಾನದ ಅನೇಕ ಅನ್ವೇಷಣೆಗಳಿಗೆ ಜ್ಯೋತಿಷ್ಯ ಶಾಸ್ತ್ರ ನೆರವಾಗಿದ್ದು ವ್ಯಕ್ತಿಯೊಬ್ಬನ ಬದುಕಿನಲ್ಲಿ ನಡೆದ ಸಮಸ್ಯೆಯಿಂದ ಹಿಡಿದು ಬ್ರಹ್ಮಾಂಡದವರೆಗೆ ಅನೇಕ ವಿಚಾರಗಳು ಜ್ಯೋತಿಷ್ಯದ ಮೂಲಕ ತಿಳಿಯುತ್ತದೆ.

ಹಾಗೆ ಒಬ್ಬ ಮನುಷ್ಯ ಸಾಲದ ಸುಳಿಗೆ ಸಿಲುಕುತ್ತಾನೆ ಎನ್ನುವುದು ಕೂಡ ಆತನ ಜನ್ಮ ಕುಂಡಲಿಯನ್ನು ನೋಡಿದಾಗ ತಿಳಿಯುತ್ತದೆ. ನಾನಾ ಕಾರಣಗಳಿಂದ ಮನುಷ್ಯ ಸಾಲ ಮಾಡಬೇಕಾಗುತ್ತದೆ ಒಮ್ಮೆ ತೆಗೆದುಕೊಂಡ ಸಾಲವನ್ನು ಮರು ಪಾವತಿಸಲಾಗದೆ ಸಾಲದ ಸುಳಿಗೆ ಸಿಲುಕಿದರೆ ಅಲ್ಲಿಗೆ ಆತನ ಜೀವನ ಮುಳುಗಿದಂತೆಯೇ.

ಈ ಸುದ್ದಿ ಓದಿ:-  ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಧನಾಮನವಾಗಬೇಕು ಎಂದರೆ ಜೋಡಿ ನವಲುಗರಿಯನ್ನು ಮನೆಯ ಈ ಜಾಗದಲ್ಲಿಡಿ…

ಈ ರೀತಿ ಆಗಬಾರದು ಎಂದರೆ ಬಹಳ ಎಚ್ಚರಿಕೆಯಿಂದ ಇರಬೇಕು ಗೊತ್ತಿದೋ ದ ಗೊತ್ತಿಲ್ಲದೆಯೋ ಈಗಾಗಲೇ ಸಮಸ್ಯೆಗೆ ಸಿಲುಕಿ ನರಳುತ್ತಿದ್ದೀರ ಎಂದರೆ ಈಗ ನಾವು ಹೇಳುವ ಈ ಸುಲಭ ಉಪಾಯವನ್ನು ಮಾಡಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಲದ ನಿವಾರಣೆಗಾಗಿ ಅನೇಕ ಸೂತ್ರಗಳನ್ನು ತಿಳಿಸಲಾಗಿದ್ದು ಆ ಪ್ರಕಾರವಾಗಿ ನಡೆದುಕೊಂಡಾಗ ಖಂಡಿತವಾಗಿಯೂ ಸಮಸ್ಯೆಯಿಂದ ಹೊರಬಂದು ಆರ್ಥಿಕ ಪರಿಸ್ಥಿತಿ ಸರಿ ಪಡಿಸಿಕೊಳ್ಳುವ ಅವಕಾಶ ಸಿಗುತ್ತದೆ.

* ಸೂರ್ಯದೇವನ ಆರಾಧನೆ ಮಾಡುವುದರಿಂದ ಸಾಲದ ಸಮಸ್ಯೆ ಸೇರಿದಂತೆ ಇನ್ನು ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಒಂದು ತಾಮ್ರದ ಬಿಂದಿಗೆಯಲ್ಲಿ ನೀರು ತೆಗೆದುಕೊಂಡು 11 ಕೆಂಪು ಮೆಣಸಿನಕಾಯಿ ಬೀಜವನ್ನು ಹಾಕಿ ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು. ಸೂರ್ಯನ ಆರಾಧನೆ ಮಾಡುವ ಸಮಯದಲ್ಲಿ ಓಂ ಆದಿತ್ಯಾಯ ನಮಃ ಎನ್ನುವ ಮಂತ್ರವನ್ನು ಹೇಳಬೇಕು.

* ನಿಮ್ಮ ಊರಿನಲ್ಲಿರುವ ವಿಷ್ಣು ದೇವಸ್ಥಾನದಲ್ಲಿ ಅಥವಾ ವಿಷ್ಣುವಿನ ಅವತಾರದ ದೇವಸ್ಥಾನದಲ್ಲಿ ಜೋಡಿ ಬಾಳೆ ಗಿಡ ನೆಡಬೇಕು. ಒಂದು ಗಂಡು ಹಾಗೂ ಒಂದು ಹೆಣ್ಣು ಬಾಳೆ ಗಿಡ ನೆಟ್ಟು ಪೂಜಿಸಬೇಕು. ಅದು ಸೊಂಪಾಗಿ ಬೆಳೆದು ಫಲ ಕೊಡುತ್ತಾ ಹೋದಂತೆ ನಿಮ್ಮ ಹಣಕಾಸಿನ ಪರಿಸ್ಥಿತಿ ಚೇತರಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಆ ಫಲವನ್ನು ನೀವು ಸೇವಿಸಬೇಡಿ ದೇವಸ್ಥಾನಕ್ಕೆ ಅಥವಾ ಮಕ್ಕಳಿಗೆ ಅಥವಾ ವೃದ್ಧರಿಗೆ ಹಂಚಿ ಇದರಿಂದ ಕೂಡ ಸಾಲದ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಈ ಸುದ್ದಿ ಓದಿ:-ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!

* ಶನಿವಾರದಂದು ಕಪ್ಪು ನಾಯಿಗೆ ಎಣ್ಣೆ ಸವರಿದ ಚಪಾತಿಯನ್ನು ತಿನಿಸಬೇಕು. ತೆಂಗಿನಕಾಯಿ ಹೋಳಿಗೆ ಬೆಲ್ಲವನ್ನು ತುಂಬಿಸಿ ಅರಳಿ ಮರದ ಕೆಳಗೆ ಇಡಬೇಕು ಇದರಿಂದ ಕೂಡ ಸಾಲದ ಹೊರೆ ನಿಧಾನವಾಗಿ ಕಡಿಮೆಯಾಗುತ್ತದೆ

* ನಿಮ್ಮ ಗ್ರಾಮಗಳಲ್ಲಿ ಗಿಡಗಳನ್ನು ನೆಟ್ಟಿ ಅದನ್ನು ಮರಗಳಾಗಿ ಬೆಳೆಸುವುದು, ಪ್ರತಿ ಶುಕ್ರವಾರದಂದು ನಿಮ್ಮ ಕೈಲಿ ಸಾಧ್ಯವಾದಷ್ಟು ಬಡವರಿಗೆ ಧಾನ್ಯ ಹಾಗೂ ಬಟ್ಟೆಗಳನ್ನು ಹಂಚಿ
* ಐದು ಭಾನುವಾರಗಳು ನಿಮ್ಮ ಕೈನಿಂದ ಹಸುವಿಗೆ ಬೆಲ್ಲ ತಿನ್ನಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ
* ಗುರುವಾರದಂದು ಕುಂಕುಮ ಅದನ್ನು ಅಮ್ಮನವರ ದೇವಸ್ಥಾನಕ್ಕೆ ಕೊಡಬೇಕು.

* ಹತ್ತಿರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ತಾಯಿಗೆ ಕೇಶಲಂಕಾರ ಸೇವೆ ಮಾಡಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
* ಮಂಗಳವಾರ ಮತ್ತು ಶನಿವಾರದಂದು ಸಾಲ ತೆಗೆದುಕೊಂಡರೆ ಆ ಸಾಲಗಳು ಬೇಗ ತೀರುವುದಿಲ್ಲ. ಹಾಗಾಗಿ ಈ ದಿನಗಳಂದು ಸಾಲ ತೆಗೆದುಕೊಳ್ಳಬೇಡಿ.

ಈ ಸುದ್ದಿ ಓದಿ:-ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!

* ನೀವು ಎಷ್ಟೇ ಕಷ್ಟ ಪಟ್ಟರೂ ಸಾಲ ತೀರುತ್ತಿಲ್ಲ ಎಂದರೆ ವೀಳ್ಯದೆಲೆಯಿಂದ ಈ ಒಂದು ರೆಮಿಡಿ ಮಾಡಿ. ಒಡಕಾಗಿರದ ಒಂದು ಶುದ್ಧ ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಮೇಲೆ ಎರಡು ಲವಂಗ ಹಾಗೂ ಎರಡು ಏಲಕ್ಕಿ ಇಟ್ಟು ಪಾನ್ ರೀತಿ ಮಡಚಿ.

ಮಂಗಳವಾರ ಸಂಜೆ ಸಮಯ ಸ್ನಾನ ಮಾಡಿ ಮಡಿಯುಟ್ಟುಕೊಂಡು ಆಂಜನೇಯ ದೇವಸ್ಥಾನಕ್ಕೆ ಹೋಗಿ ಪಾನ್ ರೀತಿ ಮಡಚಿರುವ ವೀಳ್ಯದೆಲೆಯನ್ನು ಆಂಜನೇಯನ ಬಳಿ ಇಡುವಂತೆ ಅರ್ಚಕರಿಗೆ ಕೇಳಿಕೊಳ್ಳಿ ಅಲ್ಲೇ ಕುಳಿತು ಆಂಜನೇಯನನ್ನು ಸಾಲ ತೀರಿಸುವುದಕ್ಕಾಗಿ ಪ್ರಾರ್ಥಿಸಿ ಹನುಮಾನ್ ಚಾಲೀಸಾ ಪಠಿಸಿ.

ಮೂರು ತಿಂಗಳವರೆಗೆ ಪ್ರತಿ ಮಂಗಳವಾರ ಈ ರೀತಿ ಮಾಡಿದರೆ ಖಂಡಿತವಾಗಿಯೂ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಯಾವುದಾದರೂ ಒಂದು ವಾರ ಮಾಡಲು ಆಗದಿದ್ದರೆ ಕುಟುಂಬದ ಬೇರೆ ಸದಸ್ಯರಿಂದ ಮಾಡಿಸಬಹುದು.

ನಾಳೆ 27 ಫೆಬ್ರವರಿ 2024ರಂದು ರಾಜ್ಯ ಸರ್ಕಾರದಿಂದ 1 ರಿಂದ 10ನೇ ತರಗತಿ, PUC, Degree ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.!

 

ರಾಜ್ಯ ಸರ್ಕಾರದ ವತಿಯಿಂದ ರಾಜ್ಯದ ವಿದ್ಯಾರ್ಥಿ ಬಳಗಕ್ಕೆ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಸಾಲು ಸಾಲು ಕೊಡುಗೆಗಳನ್ನು ನೀಡಲಾಗುತ್ತಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಹಾಗಾಗಿ ರಾಜ್ಯ ಸರ್ಕಾರವು ಘೋಷಿಸುವ ಬಜೆಟ್ ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಯಾವಾಗಲು ಮೀಸಲು ಇದ್ದೇ ಇರುತ್ತದೆ.

ಸರ್ಕಾರದ ವತಿಯಿಂದ ಸರ್ಕಾರಿ ಶಾಲಾ ಕಾಲೇಜುಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಉಚಿತ ಹಾಲು, ಮೊಟ್ಟೆ, ಬಿಸಿಯೂಟ ವಿತರಣೆ, ವಿದ್ಯಾರ್ಥಿ ಕಿಟ್, ಉಚಿತ ಸಮವಸ್ತ್ರ ವಿತರಣೆ, ಸಹಾಯಧನ ಸೇರಿದಂತೆ ಸಾಕಷ್ಟು ನೆರವು ನೀಡಲಾಗುತ್ತಿದೆ. ಪ್ರತಿ ವರ್ಷವೂ ಕೂಡ ಈ ಯೋಜನೆಗಳನ್ನು ಪರೀಷ್ಕರಿಸಿ ಅಥವಾ ಹೊಸ ಯೋಜನೆಗಳನ್ನು ಇದಕ್ಕೆ ಸೇರ್ಪಡೆ ಮಾಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.

ಅಂತೆಯೇ ಈ ತಿಂಗಳಲ್ಲಿ ಕೂಡ ರಾಜ್ಯದ ವಿದ್ಯಾರ್ಥಿಗಳಿಗಾಗಿ ಸರ್ಕಾರ ಕೈಗೊಂಡಿರುವ ವಿಶೇಷ ಯೋಜನೆಗಳ ಬಗ್ಗೆ 27 ಫೆಬ್ರವರಿ 2024ರಂದು ಅಧಿಕೃತ ಘೋಷಣೆ ಮಾಡುವ ನಿರೀಕ್ಷಗ ಇದೆ. ಈ ಮಾಹಿತಿ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿದರೆ ಸರ್ಕಾರದ ಉದ್ದೇಶವು ಈಡೇರಿದಂತಾಗುತ್ತದೆ ಮತ್ತು ವಿದ್ಯಾರ್ಥಿಯು ಕೂಡ ಈ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯಲು ಅನುಕೂಲವಾಗುತ್ತದೆ ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಎಲ್ಲ ವಿದ್ಯಾರ್ಥಿಗಳ ಜೊತೆಗೂ ಕೂಡ ಹಂಚಿಕೊಳ್ಳಿ.

ಈ ಸುದ್ದಿ ಓದಿ:- ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಧನಾಮನವಾಗಬೇಕು ಎಂದರೆ ಜೋಡಿ ನವಲುಗರಿಯನ್ನು ಮನೆಯ ಈ ಜಾಗದಲ್ಲಿಡಿ…

* ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ರಾಜ್ಯದಾದ್ಯಂತ SSLC ಮತ್ತು ದ್ವಿತೀಯ PUC ಪರೀಕ್ಷೆ ನಡೆಯಲಿದೆ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರವು ದೂರದ ಪರೀಕ್ಷಾ ಕೇಂದ್ರಗಳಿಗೆ ತೆರಳಿ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಉಚಿತವಾಗಿ KSRTC ಮತ್ತು BMTC ಗಳಲ್ಲಿ ಪ್ರಯಾಣ ಮಾಡಲು ಅನುಮತಿ ನೀಡಿದೆ.

ಈಗಾಗಲೇ ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ, ಇದು ವಿದ್ಯಾರ್ಥಿನಿಯರಿಗೂ ಕೂಡ ಅನ್ವಯಿಸುತ್ತಿದೆ. ಹೊರ ರಾಜ್ಯಗಳಿಂದ ಬಂದು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳು ಮತ್ತು ವಿದ್ಯಾರ್ಥಿಗಳು ಪರೀಕ್ಷೆಯ ಹಾಲ್ ಟಿಕೆಟ್ ತೋರಿಸಿ ಪರೀಕ್ಷೆ ಇರುವ ದಿನಗಳಲ್ಲಿ ಉಚಿತ ಪ್ರಯಾಣ ಮಾಡಬಹುದು.

* ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಇನ್ನು ಮುಂದೆ ಇದರ ಜೊತೆ ರಾಗಿ ಮಾಲ್ಟ್ ನೀಡಬೇಕು ಎಂದು ಕೂಡ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. 2024-25ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗುವ ವೇಳೆಗೆ ಇದು ಕಾರ್ಯರೂಪಕ್ಕೆ ಬರಲಿದೆ.

ಈ ಸುದ್ದಿ ಓದಿ:- ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!

* BJP ಸರ್ಕಾರವು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಎಂಟನೇ ತರಗತಿಯ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಯೋಜನೆ ಜಾರಿಗೆ ತಂದಿತ್ತು, ಕಾರಣಾಂತರಗಳಿಂದ ಇದು ಸ್ಥಗಿತವಾಗಿತ್ತು. ಈ ವರ್ಷ ಸಿದ್ದರಾಮಯ್ಯ ಸರ್ಕಾರವು ಇದನ್ನು ಮುಂದುವರಿಸಲು ನಿರ್ಧರಿಸಿದ್ದು 2024-25ನೇ ಸಾಲಿನ ಶೈಕ್ಷಣಿಕ ತರಬೇತಿಗಳು ಆರಂಭವಾದ ಸಮಯಕ್ಕೆ ಸೈಕಲ್ ವಿತರಣೆ ನಡೆಯಲಿದೆ.

* ರಾಜ್ಯದ ವಿದ್ಯಾರ್ಥಿಗಳಿಗೆ ಹಲವು ಬಗೆಯ ಸ್ಕಾಲರ್ಷಿಪ್ ನೀಡಲಾಗುತ್ತದೆ. ಸರ್ಕಾರದ ವತಿಯಿಂದ ರೈತರ ಮಕ್ಕಳಿಗೆ ರೈತಸಿರಿವಿದ್ಯಾರ್ಥಿ ವೇತನ ಯೋಜನೆ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ಸ್ಕಾಲರ್ಶಿಪ್ ಇನ್ನೂ ಮುಂತಾದ ಅನೇಕ ಬಗೆಯ ಸ್ಕಾಲರ್ಶಿಪ್ ನೀಡಲಾಗುತ್ತಿದೆ.

1ನೇ ತರಗತಿಯಿಂದ ಸ್ನಾತಕೋತ್ತರ ಪದವಿ ತನಕ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್‌ಗಳನ್ನು ಪಡೆದುಕೊಳ್ಳಲು ಅರ್ಹರಿರುತ್ತಾರೆ. ಶೀಘ್ರದಲ್ಲಿ ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ ಕಾರ್ಯಕ್ರಮ ನಡೆಯಲಿದೆ.

ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಧನಾಮನವಾಗಬೇಕು ಎಂದರೆ ಜೋಡಿ ನವಲುಗರಿಯನ್ನು ಮನೆಯ ಈ ಜಾಗದಲ್ಲಿಡಿ…

 

 

ನಮ್ಮ ಮನೆಯಲ್ಲಿ ಹಲವಾರು ರೀತಿಯ ವಸ್ತುಗಳು ಇರುತ್ತವೆ. ಕೆಲವು ಅಲಂಕಾರಿಕ ವಸ್ತುಗಳಾದರೆ, ಕೆಲವನ್ನು ನಾವು ವಾಸ್ತು ಸಂಬಂಧಿತ ವಸ್ತುಗಳಾಗಿ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಇನ್ನು ಕೆಲವು ವಸ್ತುಗಳು ದೈವಾಂಶ ಸಂಭೂತ ವಸ್ತುವಾಗಿರುವುದರಿಂದ ನಮ್ಮ ಮನೆಯಲ್ಲಿ ಸ್ಥಾನ ಪಡೆದುಕೊಂಡಿರುತ್ತದೆ.

ಈ ರೀತಿ ನಮ್ಮ ಅಗತ್ಯ ವಸ್ತುಗಳು ಜೊತೆ ಇನ್ನಷ್ಟು ವಸ್ತುಗಳಿಗೆ ನಮ್ಮ ಮನೆಯಲ್ಲಿ ಜಾಗ ಕೊಟ್ಟಿರುವುದಕ್ಕೂ ಸಾಕಷ್ಟು ಕಾರಣಗಳು ಇವೆ. ಈ ರೀತಿ ವಸ್ತುಗಳಲ್ಲಿ ಎಲ್ಲರ ಮನೆಯಲ್ಲೂ ಕೂಡ ಇರುವ ಒಂದು ವಿಶೇಷ ವಸ್ತು ಬಗ್ಗೆ ತಿಳಿಸುತ್ತಿದ್ದೇವೆ. ಏಳು ಕುದುರೆಗಳು ಓಡುತ್ತಿರುವ ಚಿತ್ರ, ನವಿಲುಗರಿ, ಶಂಖ ಇಂತಹ ವಸ್ತುಗಳು ಎಲ್ಲರ ಮನೆಯಲ್ಲೂ ಕೂಡ ಇರುತ್ತವೆ.

ಅವುಗಳಲ್ಲಿ ನವಿಲು ಗರಿಯನ್ನುಯಾವ ಕಾರಣಕ್ಕಾಗಿ ಈ ರೀತಿ ಮನೆಗಳಲ್ಲಿ ಇಡುತ್ತಾರೆ ನವಿಲು ಗರಿಯನ್ನು ಹೇಗೆ ಇಟ್ಟರೆ ಏನು ಫಲ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನವಿಲುಗರಿ ಎಂದ ತಕ್ಷಣ ನಮಗೆ ನೆನಪಾಗುವುದು ವಾಸುದೇವ ಕೃಷ್ಣ, ರಾಧೆ ಹಾಗೂ ಕೃಷ್ಣರ ಪ್ರೀತಿ ಶ್ರೀ ಕೃಷ್ಣರಿಗೆ ಮಾತ್ರವಲ್ಲದೆ ಭಗವಾನ್ ಶ್ರೀ ವಿಷ್ಣು, ಶ್ರೀ ಗಣೇಶ ಇವರೆಲ್ಲರೂ ಕೂಡ ನವಿಲುಗರಿಯನ್ನು ಧರಿಸಿದ್ದಾರೆ.

ಈ ಸುದ್ದಿ ಓದಿ:- ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!

ತಾಯಿ ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಗೂ ಕೂಡ ನವಿಲುಗರಿ ಎಂದರೆ ಬಹಳ ಇಷ್ಟ. ನವಿಲುಗರಿಯನ್ನು ಜ್ಞಾನದ ಸಂಕೇತ, ಪವಿತ್ರತೆಯ ಸಂಕೇತ, ಪ್ರೀತಿಯ ಸಂಕೇತ, ಸಕಾರಾತ್ಮಕತೆಯ ಸಂಕೇತ ಎಂದು ನಂಬುತ್ತೇವೆ. ನವಿಲು ಗರಿಯು ದೈವಿಕ ಕಳೆಯನ್ನು ಹೊಂದಿದ್ದು ಅನೇಕ ವಾಸ್ತುದೋಷಗಳನ್ನು ಕೂಡ ಪರಿಹಾರ ಮಾಡುತ್ತದೆ ಮತ್ತು ಅಲಂಕಾರಿಕ ವಸ್ತುವಾಗಿ ಕೂಡ ಮನೆಯ ಅಂಧವನ್ನು ಹೆಚ್ಚಿಸುತ್ತದೆ. ನವಿಲುಗರಿಯನ್ನು ಈ ರೀತಿ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಿಗುವ ಇನ್ನಷ್ಟು ಲಾಭದ ವಿವರ ಹೀಗಿದೆ ನೋಡಿ.

* ನವಿಲುಗರಿಯನ್ನು ಬಾಗಿಲ ಬಳಿ ಅಥವಾ ಮುಖ್ಯ ದ್ವಾರಕ್ಕೆ ನೇರವಾದ ಗೋಡೆಯಲ್ಲಿ ಇಟ್ಟು ಮನೆಗೆ ಬರುವವರಿಗೆ ಕಾಣುವಂತೆ ಇಟ್ಟರೆ ಯಾವುದೇ ನಕರಾತ್ಮಕ ಶಕ್ತಿಯು ಮನೆ ಬಳಿಗೆ ಸುಳಿಯುವುದಿಲ್ಲ ಮತ್ತು ದೃಷ್ಟಿ ದೋಷಗಳು ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ

* ಮನೆಯಲ್ಲಿ ಕುಟುಂಬದ ಸದಸ್ಯರ ನಡುವೆ ಮನಸ್ತಾಪ ವಿನಾಕಾರಣ ಕೋ’ಪ, ಜ’ಗ’ಳ ಮನೆಯ ವಾತಾವರಣ ಚೆನ್ನಾಗಿಲ್ಲ ಇಂತಹ ಸಮಸ್ಯೆಗಳು ಆಗುತ್ತಿದ್ದರೆ ಲಿವಿಂಗ್ ರೂಮ್ ನಲ್ಲಿ ನವಿಲು ಗರಿ ಇಡಬೇಕು.

ಈ ಸುದ್ದಿ ಓದಿ:- ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!

* ದಂಪತಿಗಳ ನಡುವೆ ಹೊಂದಾಣಿಕೆ ಸಮಸ್ಯೆ ಇದ್ದರೆ ಮಲಗುವ ಕೋಣೆಯಲ್ಲಿ ಗೋಡೆಗೆ ಅಥವಾ ದಿಂಬುಗಳ ಕೆಳಗೆ ಜೋಡಿ ನವಿಲು ಗರಿಯನ್ನು ಇಡಬೇಕು
* ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇಲ್ಲ ಏಕಾಗ್ರತೆ ಇಲ್ಲ ಎನ್ನುವುದಾದರೆ ಮಕ್ಕಳು ಓದುವ ಕೋಣೆಯಲ್ಲಿ ನವಿಲು ಗರಿ ತೂಗು ಹಾಕಬೇಕು ಮತ್ತು ಮಕ್ಕಳ ಪುಸ್ತಕದಲ್ಲಿ ಕೂಡ ನವಿಲುಗರಿ ಇಡಬೇಕು

* ರಾಹು ಕೇತು ದೋಷ ಕಾಳ ಸರ್ಪ ದೋಷ ಇವುಗಳ ನಿವಾರಣೆಗೂ ಕೂಡ ನವಿಲುಗರಿಯನ್ನು ಮನೆಯಲ್ಲಿ ಇಡಲು ಹೇಳುತ್ತಾರೆ
* ನಿಮ್ಮ ಶತ್ರುಗಳನ್ನು ಮಿತ್ರನಾಗಿ ಮಾಡಿಕೊಳ್ಳಲು ಬಯಸಿದರೆ ಶನಿವಾರದಂದು ದೇವರ ಪೂಜೆ ಮಾಡಿ ಸಿಂಧೂರದಿಂದ ನವಿಲುಗರಿಯಲ್ಲಿ ಅವರ ಹೆಸರು ಬರೆದು ಯಾರಿಗೂ ಕಾಣದ ರೀತಿ ಹಾಗೆ ಹರಿವ ನೀರಿನಲ್ಲಿ ಬಿಟ್ಟು ಬರಬೇಕು ಹೀಗೆ ಮಾಡುವುದರಿಂದ ಶತ್ರುಗಳು ಮಿತ್ರರಾಗುತ್ತಾರೆ

* ಮಾನಸಿಕ ಖಿನ್ನತೆಗೆ ಒಳಗಾಗಿರುವವರು ಅಥವಾ ಜೀವನದಲ್ಲಿ ಬಹಳ ಬೇಸರದಿಂದ ನೊಂದುಕೊಂಡಿರುವವರು ಇದರಿಂದ ಹೊರಬರಬೇಕು ಎಂದು ಬಯಸಿದರೆ ನವಿಲು ಗರಿಯನ್ನು ನೋಡಬೇಕು, ನವಿಲು ಗರಿಯ ಸ್ಪರ್ಶ ಮಾಡಬೇಕು.
* ದೇವರ ಕೋಣೆಯಲ್ಲಿ ಕೂಡ ಜೋಡಿ ನವಿಲುಗರಿ ಇಟ್ಟು ಪೂಜೆ ಮಾಡುವುದರಿಂದ ಎಲ್ಲ ದೇವತೆಗಳ ಆಶೀರ್ವಾದವು ದೊರೆಯುತ್ತದೆ
* ಮನೆಯಲ್ಲಿ ಹಣಕಾಸು ಇರುವ ಜಾಗದಲ್ಲಿ ಜೋಡಿ ನವಿಲುಗರಿ ಇಟ್ಟು ಪೂಜೆ ಮಾಡಿದರೆ ಲಕ್ಷ್ಮಿ ನಾರಾಯಣನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ.

ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!

 

ಕೆಲವರಿಗೆ ಜೀವನದಲ್ಲಿ ಅಂದುಕೊಂಡ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಪ್ರಾರಂಭಿಸಿದ ಕೆಲಸಗಳು ಪೂರ್ತಿಗೊಂಡು ಸಂತೋಷ ತರುತ್ತವೆ. ಇನ್ನೂ ಕೆಲವರು ಒಂದು ಸಣ್ಣ ಸಾಧನೆಗೂ ಕೂಡ ಬೆಟ್ಟದಷ್ಟು ಕಷ್ಟ ಪಡಬೇಕು. ಹಲವು ಕಡೆಯಿಂದ ಸಮಸ್ಯೆಗಳು ಬಂದು ಅವರಿಗೆ ಅಡ್ಡಿಪಡಿಸುತ್ತಿರುತ್ತವೆ ಮನುಷ್ಯನಾದ ಮೇಲೆ ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರಿನ ಆಸೆ ಇದ್ದೇ ಇರುತ್ತದೆ.

ಕೆಲವರಿಗೆ ಇದು ನೀರು ಕುಡಿಯದಷ್ಟು ಸರಾಗವಾಗಿದ್ದರೆ ಇನ್ನೂ ಕೆಲವರಿಗೆ ಜೀವಮಾನದ ಕನಸು. ಹಣ ಇದ್ದ ಮಾತ್ರಕ್ಕೆ ಎಲ್ಲಾ ಕಾರ್ಯಗಳು ಆಗುತ್ತವೆ ಎಂದು ಹೇಳುವುದಕ್ಕೂ ಆಗುವುದಿಲ್ಲ ಯಾಕೆಂದರೆ ಕೈತುಂಬಾ ಹಣ ಇದ್ದಾಗ ಕೂಡ ನಮ್ಮ ಮನೆ ಕನಸು ಹಾಗೆ ಉಳಿದು ಹೋಗಿರುವ ಉದಾಹರಣೆಗಳು ಇವೆ.

ಈ ರೀತಿ ಪದೇ ಪದೇ ಏನಾದರು ಅಡೆತಡೆಗಳು ಬಂದು ಆಸ್ತಿ ಕೊಂಡುಕೊಳ್ಳುವುದಕ್ಕೆ ಅಥವಾ ಮನೆ ಕಟ್ಟಿಕೊಳ್ಳುವುದಕ್ಕೆ ತೊಂದರೆಯಾಗುತ್ತಿದ್ದರೆ ಅದನ್ನು ನಾವು ಪೂರ್ವ ಜನ್ಮದ ಕರ್ಮ ಅಂದುಕೊಳ್ಳಬೇಕು. ಇವುಗಳ ನಿವಾರಣೆಗಾಗಿ ಭಗವಂತನನ್ನು ಪ್ರಾರ್ಥಿಸಬೇಕು ಮತ್ತು ಆದಷ್ಟು ಅಸಹಾಯಕರಿಗೆ ಸಹಾಯ ಮಾಡುತ್ತಾ ಪುಣ್ಯ ಸಂಪಾದನೆ ಮಾಡಬೇಕು.

ಈ ಸುದ್ದಿ ಓದಿ:- ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!

ಗುರು ಹಿರಿಯರ ಆಶೀರ್ವಾದದಿಂದ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ಇಂತಹ ದೋಷಗಳು ಕಳೆಯುತ್ತವೆ. ನಿಮ್ಮ ಇಚ್ಛೆಯಂತೆ ನಡೆದು ನಿಮಗೂ ಕೂಡ ಜೀವನದಲ್ಲಿ ಶಾಂತಿ ಸಮಾಧಾನ ಎಲ್ಲವೂ ಸಿಗುತ್ತದೆ. ಇದರ ನಡುವೆ ನೀವು ಒಂದು ಸಣ್ಣ ಉಪಾಯವನ್ನು ಕೂಡ ಮಾಡಬೇಕು. ನಿಮಗೇನಾದರೂ ಸೈಟ್ ಇದ್ದು ನೀವು ಎಷ್ಟೇ ಶ್ರಮಪಟ್ಟರು ಮನೆ ಕಟ್ಟಲು ಆಗುತ್ತಿಲ್ಲ ಎಂದರೆ ಈ ಒಂದು ಉಪಾಯ ಮಾಡಿ.

ಬಿಳಿ ಸಾಸಿವೆ ಎಲ್ಲಾ ಅಂಗಡಿಗಳಲ್ಲೂ ಇರುತ್ತದೆ. ಅದನ್ನು ಖರೀದಿಸಿ ತಂದು ಒಂದು ಶುಭದಿನ ಮನೆಯಲ್ಲಿ ನಿಮ್ಮ ಮನೆ ದೇವರಿಗೆ, ಇಷ್ಟ ದೇವರಿಗೆ ಪೂಜೆ ಮಾಡಿ ಪೂಜೆ ಮಾಡುವ ಸಮಯದಲ್ಲಿ ಕೂಡ ಬಿಳಿ ಸಾಸಿವೆಯನ್ನು ಒಂದು ಡಬ್ಬದಲ್ಲಿ ತುಂಬಿ ದೇವರ ಕೋಣೆಯಲ್ಲಿ ಇಡಿ. ನಿಮ್ಮ ಮನೆ ಕಟ್ಟುವ ಕನಸು ಯಾವುದೇ ತೊಂದರೆ ಇಲ್ಲದೆ ಪೂರ್ತಿಕೊಳ್ಳುವಂತೆ ಮಾಡು ಎಂದು ಭಗವಂತನನ್ನು ಆಶೀರ್ವಾದಕ್ಕಾಗಿ ಪ್ರಾರ್ಥನೆ ಮಾಡಿ.

ನಂತರ ನೇರವಾಗಿ ನಿಮ್ಮ ಸೈಟ್ ಇರುವ ಜಾಗಕ್ಕೆ ಹೋಗಿ ಈ ರೀತಿ ಹೋಗುವಾಗ ನೀವು ದೇವರಿಗೆ ಪೂಜೆ ಮಾಡಿದ ಹೂವು ಅಕ್ಷತೆ ಇವುಗಳನ್ನು ಕೂಡ ಜೊತೆಗೆ ತೆಗೆದುಕೊಂಡು ಹೋಗಬಹುದು. ಈಗ ನಿಮ್ಮ ಸೈಟ್ ಎಷ್ಟು ಇದೆ ಎಲ್ಲಾ ಕಡೆ ಹರಡುವಂತೆ ಸಾಸಿವೆಯನ್ನು ಹಾಕುತ್ತಾ ಬನ್ನಿ.

ಈ ಸುದ್ದಿ ಓದಿ:- ಸೀದು ಕರಕಲಾದ ಪಾತ್ರೆಗಳನ್ನು ಬಿಸಾಕಬೇಡಿ, ಹೀಗೆ ಮಾಡಿ ಸಾಕು. ಬುದ್ಧಿವಂತ ಮಹಿಳೆಯರಿಗಾಗಿ ಒಂದಿಷ್ಟು ಟಿಪ್.!

ದೇವರಿಂದ ಪ್ರಸಾದವಾಗಿ ನೀವು ತೆಗೆದುಕೊಂಡ ಅಕ್ಷತೆ ಹಾಗೂ ಹೂವನ್ನು ಹಾಕಿ ಅಲ್ಲಿಯೂ ಕೂಡ ಒಮ್ಮೆ ಭೂ ವರಹಾ ಸ್ವಾಮಿಯನ್ನು ಕೇಳಿಕೊಳ್ಳಿ ಹಾಗೂ ನಿಮ್ಮ ಕುಲದೇವರು, ಗ್ರಾಮದೇವರು, ಇಷ್ಟದೇವರನ್ನು ಕೂಡ ನಿಮ್ಮ ಮನೆ ಕಟ್ಟುವ ಕನಸು ಯಾವುದೇ ತೊಂದರೆ ಇಲ್ಲದೇ ಆದಷ್ಟು ಬೇಗ ಪೂರ್ತಿಯಾಗಲಿ ಆಶೀರ್ವಾದ ಮಾಡಿ ಎಂದು ಮತ್ತೊಮ್ಮೆ ಪ್ರಾರ್ಥಿಸಿಕೊಳ್ಳಿ.

ಈ ರೀತಿ ಮಾಡಿದರೆ ಬಹಳ ಬೇಗ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ. ನೀವು ಯಾವುದಾದರೂ ತೀರ್ಥಕ್ಷೇತ್ರಕ್ಕೆ ಭೇಟಿ ಕೊಟ್ಟರೂ ಅಲ್ಲಿಂದ ತಂದ ಪ್ರಸಾದವನ್ನು ಇದೇ ರೀತಿ ಭಕ್ತಿಯಿಂದ ನಿಮ್ಮ ಸೈಟ್ ಗೆ ತೆಗೆದುಕೊಂಡು ಹೋಗಿ ಹಾಕಿ. ದೇವಸ್ಥಾನದಿಂದ ಮನೆಗೆ ಹೋಗುವಾಗಲೂ ಕೂಡ ಮೊದಲ ಸೈಟ್ ಇದ್ದ ಜಾಗಕ್ಕೆ ಹೋಗಿ ದೇವಸ್ಥಾನದಿಂದ ತಂದ ಪ್ರಸಾದವನ್ನು ಸೈಟ್ ನಲ್ಲಿ ಇಟ್ಟು ನಂತರ ಮನೆಗೆ ಬನ್ನಿ ಆಗ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ.

ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!

 

ಕನ್ಯಾ ರಾಶಿಯು ರಾಶಿ ಚಕ್ರದಲ್ಲಿ ಐದನೇ ರಾಶಿಯಾಗಿದ್ದು, ಉತ್ತರಾಷಾಢ ನಕ್ಷತ್ರದ 2,3,4 ನೇ ಪಾದಗಳಲ್ಲಿ ಜನಿಸಿದವರು ಹಸ್ತ ಮತ್ತು ಚಿತ್ತ ನಕ್ಷತ್ರದ 1 ಮತ್ತು 2ನೇ ಪಾದಗಳಲ್ಲಿ ಜನಿಸಿದವರು ಕನ್ಯಾ ರಾಶಿಯವರಾಗಿರುತ್ತಾರೆ. ಟೊ ಪಾ ಪಿ ಪು ಷ ಣ ಠ ಪೆ ಪೊ ಈ ಅಕ್ಷರಗಳಲ್ಲಿ ಹೆಸರನ್ನು ಇಡಲಾಗಿರುತ್ತದೆ.

ಕನ್ಯಾ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವದ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇವೆ. ಕನ್ಯಾ ರಾಶಿಯವರು ಬಹಳ ಬುದ್ಧಿವಂತರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದಂತಹ ಪುರುಷರು ಮತ್ತು ಮಹಿಳೆಯರು ತಮ್ಮ ವಿಭಿನ್ನ ಆಲೋಚನೆಗಳ ಮೂಲಕ ಹಾಗೂ ತಾವು ತೆಗೆದುಕೊಳ್ಳುವ ನಿರ್ಧಾರಗಳ ಮೂಲಕ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುತ್ತಾರೆ ಮತ್ತು ಅದಕ್ಕೆ ತಕ್ಕ ಹಾಗೆ ಶ್ಲಾಘನೆಯನ್ನು ಕೂಡ ಪಡೆಯುತ್ತಾರೆ.

ಕನ್ಯಾ ರಾಶಿಯವರು ಬಹಳ ನೇರ ಸ್ವಭಾವದವರು. ತಮಗೆ ಇಷ್ಟ ಆದದ್ದನ್ನು ಒಪ್ಪಿಕೊಳ್ಳುವ ಹಾಗೂ ಬೇಡವಾದದ್ದನ್ನು ಕಟವಾಗಿ ವಿರೋಧಿಸುವಂತಹ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಈ ಗುಣದಿಂದ ಅನೇಕರು ಇವರ ಮೇಲೆ ಮನಸ್ತಾಪ ಮಾಡಿಕೊಳ್ಳುತ್ತಾರೆ ಆದರೆ ಇವರ ವ್ಯಕ್ತಿತ್ವ ಅರ್ಥ ಆಗಲು ಎಲ್ಲರಿಗೂ ಬಹಳ ಸಮಯ ಹಿಡಿಯುತ್ತದೆ.

ಜೀವನದಲ್ಲಿ ಬಹಳ ಧೈರ್ಯವಂತರಾಗಿರುವ ಇವರು ಯಾರನ್ನು ಮೆಚ್ಚಿಸುವ ಸಲುವಾಗಿ ಬದುಕ ಬೇಕಿಲ್ಲ ಎನ್ನುವ ರೀತಿ ಜೀವನ ನಡೆಸುತ್ತಾರೆ. ಆದರೆ ಈ ವಿಚಾರವಾಗಿ ಕನ್ಯಾ ರಾಶಿಯವರಿಗೆ ಕೆಲ ಸಲಹೆಗಳು ಇವೆ. ಕೆಲವೊಮ್ಮೆ ಇವರ ಉದ್ದೇಶ ಸ್ಪಷ್ಟವಾಗಿದ್ದು ಒಳ್ಳೆಯದೇ ಆಗಿದ್ದರು ಮಾತಿನ ಧಾಟಿ ಮತ್ತು ತೋರುವ ನಡವಳಿಕೆಯಿಂದ ಕೆಟ್ಟವರಾಗಿ ಬಿಂಬಿತರಾಗುತ್ತಾರೆ. ಸಾಧ್ಯವಾದಷ್ಟು ಇದೊಂದು ಗುಣವನ್ನು ಇವರು ಸರಿಪಡಿಸಿಕೊಳ್ಳಬೇಕು.

ವಿದ್ಯಾಭ್ಯಾಸದಲ್ಲಿ ಇವರು ಬಹಳ ಉನ್ನತ ಸ್ಥಾನವನ್ನು ತಲುಪುತ್ತಾರೆ. ಆದರೆ ಉದ್ಯೋಗದ ವಿಷಯ ಬಂದಾಗ ಗೊಂದಲಕ್ಕೀಡಾಗಿ ಬೇರೆ ಕ್ಷೇತ್ರಗಳನ್ನು ಆಯ್ದುಕೊಂಡು ಹಲವು ವರ್ಷಗಳವರೆಗೆ ಸೈಕಲ್ ಹೊಡೆಯುವ ಪರಿಸ್ಥಿತಿ ತಂದುಕೊಳ್ಳುತ್ತಾರೆ. ಈ ವಿಚಾರದಲ್ಲೂ ಕೂಡ ಸ್ವಲ್ಪ ಎಚ್ಚರಿಕೆ ವಹಿಸಿದರೆ ಇವರಿಗೆ ಇವರೇ ಸಾಟಿ. ಇದೇ ಸ್ವಭಾವವನ್ನು ಮದುವೆ ವಿಷಯದಲ್ಲೂ ತೋರುತ್ತಾರೆ.

ಮದುವೆ ವಿಚಾರ ಬಂದಾಗ ಸಂಗಾತಿ ಆಯ್ಕೆ ಮಾಡಿಕೊಳ್ಳುವಾಗ ಬಹಳ ಆತುರ ಬಿದ್ದು ಜೀವನಪೂರ್ತಿ ನೊಂದುಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿಗೆ ಬರುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಕೂಡ ತಾಳ್ಮೆಯಿಂದ ಇರುವುದು ಒಳ್ಳೆಯದು. ಆದಷ್ಟು ಇವರು ಈ ನಿರ್ಧಾರವನ್ನು ಯಾರಿಗೂ ಕೊಡದೆ ತಮ್ಮ ಭವಿಷ್ಯದ ಆಯ್ಕೆ ತಾವೇ ಮಾಡುವುದರಿಂದ ಹೆಚ್ಚು ಸಂತೋಷದಿಂದ ಇರುತ್ತಾರೆ.

ಮದುವೆ ಆದ ನಂತರವೂ ಕೂಡ ಇವರ ಸಕ್ಸಸ್ ಕಡಿಮೆ ಆಗುವುದಿಲ್ಲ. ಪತಿ ಕುಟುಂಬದ ಸಹಕಾರದಿಂದ ಇವರು ಇನ್ನು ಉನ್ನತ ಸ್ಥಾನವನ್ನು ತಲುಪುತ್ತಾರೆ. ಸ್ನೇಹಿತರ ವಿಚಾರವಾಗಿ ಯಾವಾಗಲೂ ಅನುಮಾನದ ದೃಷ್ಟಿಯಲ್ಲಿ ನೋಡುತ್ತಾರೆ. ಯಾಕೆಂದರೆ ಇವರು ಕುಟುಂಬದವರನ್ನು ಸ್ನೇಹಿತರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ, ಒಂದು ವೇಳೆ ಸ್ನೇಹಿತರಾದರೆ ಅವರನ್ನು ಕೂಡ ಕುಟುಂಬದವರಂತೆ ಕಾಣುತ್ತಾರೆ ಇವರಿಗೆ ಮೋ’ಸ ಮಾಡಲು ಪ್ರಯತ್ನಿಸಿದರೆ ಜೀವನಪೂರ್ತಿ ಅವರನ್ನು ಕ್ಷಮಿಸುವುದಿಲ್ಲ.

ಇವರು ಉದ್ಯೋಗ ಮಾಡಿದರು ಅಥವಾ ವ್ಯಾಪಾರ ವ್ಯವಹಾರ ಅಥವಾ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡರೂ ಕೂಡ ಮದುವೆಯ ನಂತರ ತಮ್ಮ ಹಿಂದಿನ ಜೀವನಕ್ಕಿಂತ ದುಪ್ಪಟ್ಟು ಚೆನ್ನಾಗಿ ಬದುಕುತ್ತಾರೆ. ಆದರೆ ಕೆಲವೊಂದು ವಿಚಾರಗಳಲ್ಲಿ ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತಾರೆ. ಹಣಕಾಸಿನ ಸಮಸ್ಯೆ ಇವರನ್ನು ಕಾಡುವುದು ಕಡಿಮೆ ಒಂದು ವೇಳೆ ಹಣದ ಅವಶ್ಯಕತೆ ಇದ್ದು ಅವರ ಬಳಿ ಹಣ ಇಲ್ಲ ಎಂದರು ಇವರಿಗೆ ಸಮಯಕ್ಕೆ ಸರಿಯಾಗಿ ಸಹಾಯ ದೊರೆಯುತ್ತದೆ. ಈ ರಾಶಿ ಅಧಿಪತಿ ಬುಧನಾಗಿದ್ದು ಇವರು ಯಾವಾಗಲೂ ಪಚ್ಚೆ ಉಂಗುರವನ್ನು ಧರಿಸುವುದು ಇನ್ನೂ ಹೆಚ್ಚಿನ ಶುಭಫಲ ಕೊಡುತ್ತದೆ.

 

ಸೀದು ಕರಕಲಾದ ಪಾತ್ರೆಗಳನ್ನು ಬಿಸಾಕಬೇಡಿ, ಹೀಗೆ ಮಾಡಿ ಸಾಕು. ಬುದ್ಧಿವಂತ ಮಹಿಳೆಯರಿಗಾಗಿ ಒಂದಿಷ್ಟು ಟಿಪ್.!

* ನಾವು ಹೊಲಿಗೆ ಹಾಕಲು ಸೂಜಿಗಳನ್ನು ಉಪಯೋಗಿಸುತ್ತೇವೆ. ಹರಿದ ಬಟ್ಟೆಗಳನ್ನು ಹೊಲಿಯಲು ಅಥವಾ ಬಟನ್ ಗಳನ್ನು ಹಾಕಲು ಅಥವಾ ಇನ್ನೇನೋ ಕಸೂತಿ ಮಾಡಲು ಈ ರೀತಿ ಸೂಜಿಗೆ ದಾರ ಪೋಣಿಸಲೇಬೇಕು. ಕೆಲವರಿಗೆ ಕಣ್ಣು ದೃಷ್ಟಿ ಕಡಿಮೆ ಇರುವುದರಿಂದ ಅಥವಾ ವಯಸ್ಸಾದ ಕಾರಣ ಅಥವಾ ನಡುಕ ಇರುವುದರಿಂದ ಸೂಜಿ ದಾರ ಪೋಣಿಸಲು ಕಷ್ಟಪಡುತ್ತಾರೆ.

ಅವರು ಸುಲಭವಾಗಿ ಹೇಗೆ ಯಾರ ಸಹಾಯವಿಲ್ಲದೆ ಇದನ್ನು ಮಾಡಬಹುದು ಎಂದರೆ ಮೊದಲಿಗೆ ಪೊರಕೆಯಲ್ಲಿ ಒಂದು ಎಳೆಯಷ್ಟು ಕಡ್ಡಿಯನ್ನು ತೆಗೆದುಕೊಳ್ಳಿ ಅದನ್ನು ಫೋಲ್ಡ್ ಮಾಡಿ ಫೋಲ್ಡ್ ಮಾಡಿರುವ ಕೆಳಗಿನ ತುದಿಗೆ ಒಂದು ಸ್ಟಿಕ್ಕರ್ ಅನ್ನು ರೌಂಡ್ ಆಗಿ ಅಂಟಿಸಿ ಲಾಕ್ ಮಾಡಿ ಈಗ ಆ ಕಡ್ಡಿಯನ್ನು ಸೂಜಿ ಕಣ್ಣಿನಲ್ಲಿ ಪೊಲಿಸಿ ಮತ್ತು ಕಡ್ಡಿಯ ತುದಿಗೆ ದಾರವನ್ನು ಹಾಕಿ ಸೂಜಿ ಕಣ್ಣಿನಿಂದ ಎಳೆದುಕೊಳ್ಳಿ ಬಹಳ ಈಸಿಯಾಗಿ ದಾರ ಬರುತ್ತದೆ.

* ಕೆಲವೊಂದು ಸಮಯದಲ್ಲಿ ಜನ ಜಾಸ್ತಿ ಇದ್ದಾಗ ಅಥವಾ ನಾವು ಹೊರಗೆ ಹೋಗಿದ್ದಾಗ, ಹಾಸ್ಟೆಲ್ ಗಳಲ್ಲಿ ಇರುವವರು ಚಪಾತಿ ಮಾಡಲು ಲಟ್ಟಣಿಗೆ ಮಣೆ ಹುಡುಕಲು ಸಾಧ್ಯವಿಲ್ಲ. ಅರ್ಜೆಂಟಾಗಿ ಹೆಚ್ಚಿಗೆ ಚಪಾತಿ ಮಾಡಬೇಕಾದಾಗ ಈ ಟಿಪ್ ಫಾಲೋ ಮಾಡಿ.

ಎಣ್ಣೆ ಕಾಲಿ ಆದಮೇಲೆ ಎರಡು ಎಣ್ಣೆ ಕವರ್ ಗಳನ್ನು ಅಗಲವಾಗಿ ಕಟ್ ಮಾಡಿಕೊಳ್ಳಿ ಈಗ ಒಂದು ತಟ್ಟೆಯನ್ನು ನೆಲದ ಮೇಲೆ ಮಗಚಿ ಇಡಿ ಅದರ ಮೇಲೆ ಒಂದು ಎಣ್ಣೆ ಕವರ್ ಇಟ್ಟು ಚಪಾತಿ ಮಾಡಲು ಚಪಾತಿ ಹಿಟ್ಟಿನ ಉಂಡೆಯನ್ನು ಇಡಿ ಮತ್ತು ಅದರ ಮೇಲೆ ಇನ್ನೊಂದು ಎಣ್ಣೆ ಕವರ್ ಹಾಕಿ ಕ್ಲೋಸ್ ಮಾಡಿ ಮೇಲೆ ಮತ್ತೊಂದು ತಟ್ಟೆಯನ್ನು ನೇರವಾಗಿ ಹಾಕಿ ಸುತ್ತಲು ಪ್ರೆಸ್ ಮಾಡುತ್ತಾ ಬನ್ನಿ ಚಪಾತಿ ಆಕಾರದಲ್ಲಿ ಬಂದಿರುತ್ತದೆ ಬಹಳ ಬೇಗವೂ ಕೂಡ ಆಗುತ್ತದೆ.

* ಹೆಣ್ಣು ಮಕ್ಕಳು ಗ್ಯಾಸ್ ಮೇಲೆ ಹಾಲಿಟ್ಟು ಅಥವಾ ಟೀ ಕಾಫಿ ಇಟ್ಟು ಸಾಂಬಾರ್ ಹಿಟ್ಟು ಮರೆಯುವುದು ಇದ್ದೇ ಇದೆ. ಈ ರೀತಿ ಸುಟ್ಟು ಕರಕಲಾದ ಪಾತ್ರೆಯನ್ನು ಮತ್ತೆ ನೋಡಲು ಬೇಜಾರ್ ಆಗುತ್ತದೆ. ಹಾಗಾಗಿ ಕೆಲವರೂ ಅದನ್ನು ಬಿಸಾಕಿ ಬಿಡುತ್ತಾರೆ. ಇನ್ನು ಮುಂದೆ ಆ ರೀತಿ ಮಾಡಬೇಡಿ ನಾವು ಹೇಳುವ ಟಿಪ್ ನಿಂದ ನಿಮ್ಮ ಪಾತ್ರೆ ಹೊಸದರಂತೆ ಪಳಪಳ ಹೊಳೆಯುವ ಹಾಗೆ ಮಾಡಬಹುದು.

ಮೊದಲಿಗೆ ಹಿಂದಿನ ದಿನ ರಾತ್ರಿಯೇ ವಿನೆಗರ್ ಅಥವಾ ಒಂದು ಹೋಳು ನಿಂಬೆರಸವನ್ನು ಹಾಕಿ ಪಾತ್ರೆ ಪೂರ್ತಿ ಹರಡುವಂತೆ ಸ್ಪ್ರೆಡ್ ಮಾಡಿ ಈಗ ಮರುದಿನ ಒಂದು ಚಮಚ ಅಡುಗೆ ಸೋಡಾ ಅರ್ಧ ಚಮಚ ಉಪ್ಪು ಹಾಗೂ ಒಂದು ಚಮಚ ಬಟ್ಟೆ ಪೌಡರ್ ಅಥವಾ ಲಿಕ್ವಿಡ್ ಜೆಲ್ ಹಾಕಿ ಪಾತ್ರೆಗೆ 3/4 ಭಾಗ ಬರುವಷ್ಟು ನೀರನ್ನು ಹಾಕಿ ಗ್ಯಾಸ್ ಸ್ಟವ್ ಮೇಲೆ ಇಟ್ಟು ಚೆನ್ನಾಗಿ ಕುದಿಸಿ ಕುದಿಯುವಾಗ ಒಂದು ಸ್ಟೀಲ್ ಸೌಟಿನ ಸಹಾಯದಿಂದ ಸುತ್ತಲು ಕ್ಲೀನ್ ಮಾಡುತ್ತೀರಿ.

ಕರೆಯಲ್ಲಾ ಬಿಟ್ಟು ಹೋಗುತ್ತದೆ ನಂತರ ಸ್ಟವ್ ಆಫ್ ಮಾಡಿ ಕೆಳಗೆ ಇಳಿಸಿ. ಈಗಲೂ ಕೂಡ ಸ್ಟೀಲ್ ಸೌಟಿನ ಅಥವಾ ಹಲ್ಲೆಯ ಸಹಾಯದಿಂದ ಸುತ್ತಲೂ ಉಜ್ಜುತ್ತಿರಿ. ಕಪ್ಪಗೆ ಹಿಡಿದಿದ್ದ ಕಲೆಗಳು ಬಂದುಬಿಡುತ್ತವೆ ನಂತರ ಈ ನೀರನ್ನು ಬೇರೊಂದು ಪಾತ್ರೆಗೆ ಹಾಕಿ ಅಲ್ಪಸ್ವಲ್ಪ ಕಲೆ ಉಳಿದಿದ್ದರೆ ಸ್ಟೀಲ್ ಸ್ಕ್ರಬ್ ನಿಂದ ಚೆನ್ನಾಗಿ ಉಜ್ಜಿ ನಿಮ್ಮ ಪಾತ್ರೆ ಹೊಸದರಂತೆ ಹೊಳೆಯುತ್ತದೆ. ಇದಕ್ಕೆ ಬಳಸಿದ್ದ ನೀರನ್ನು ವೇಸ್ಟ್ ಮಾಡದೆ ಬಾತ್ರೂಮ್ ಟೈಲ್ಸ್ ಕ್ಲೀನ್ ಮಾಡಲು ಅಥವಾ ಸಿಂಕ್ ಕ್ಲೀನ್ ಮಾಡಲು ಉಪಯೋಗಿಸಬಹುದು.

ಈ ವಸ್ತುಗಳನ್ನು ಖರೀದಿಸಿ ಮನೆಗೆ ತಂದರೆ ಶನಿದೇವ ಹೆಗಲು ಏರುತ್ತಾನೆ.

 

ಶನಿ ದೇವರು ಎಂದರೆ ಎಲ್ಲರೂ ಸಹ ಭ’ಯ ಪಡುತ್ತಾರೆ, ಯಾಕೆಂದರೆ ಶನಿ ಕಾಟ ಎಂದು. ಆದರೆ ಸತ್ಯಾಂಶ ಏನೆಂದರೆ ಶನಿಯು ನಮಗೆ ಕೊಡುವುದು ಕಾಟವಲ್ಲ ಬದಲಾಗಿ ಅದು ಬದುಕಿನ ಪಾಠವಾಗಿರುತ್ತದೆ ಎಂದೇ ಹೇಳಬಹುದು. ನಮಗೆ ಶನಿ ಕಾಟ ಇರುವಾಗ ಸಾಕಷ್ಟು ತಾಪತ್ರಯಗಳನ್ನು ಎದುರಿಸ ಬೇಕಾಗಿ ಬಂದರು ಸತ್ಯದರ್ಶನವಾಗಿ ಬದುಕುವ ರೀತಿ ಕಲಿಯುತ್ತೇವೆ.

ನಿಜವಾಗಿಯೂ ಜೀವನ ಎಂದರೆ ಏನು ಬದುಕಿನ ಮೌಲ್ಯ ಎಷ್ಟು ಎನ್ನುವುದು ಅರ್ಥ ಆಗುವುದೇ ಆಗ. ಶನಿ ಯಾರಿಗೂ ತೊಂದರೆ ಕೊಡುವುದಿಲ್ಲ ಬದಲಾಗಿ ಅಜ್ಞಾನದಿಂದ ಜ್ಞಾನದ ಕಡೆಗೆ ಧರ್ಮ ಮಾರ್ಗದಲ್ಲಿ ನಡೆಸುತ್ತಾರೆ ಎಂದೇ ಹೇಳಬಹುದು. ಈ ರೀತಿ ಜನ್ಮ ಜಾತಕದ ಪ್ರಭಾವ ಅಥವಾ ರಾಶಿ ಚಕ್ರದಲ್ಲಿ ಆಗುವ ಬದಲಾವಣೆ ಪ್ರಕಾರವಾಗಿ ಶನಿ ದೃಷ್ಟಿ ಬೀಳುವುದು ಒಂದು ಬಗೆಯಾದರೆ ಕೆಲವೊಂದು ಸ್ವಯಂಕೃತ್ಯ ಅ’ಪ’ರಾ’ಧಗಳಿಂದ ನಾವು ಶನಿಯ ಕೋ’ಪಕ್ಕೆ ಗುರಿಯಾಗುತ್ತೇವೆ.

ಈ ಸುದ್ದಿ ಓದಿ:- ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!

ಶನಿ ದೇವರ ಕೃಪೆಗೆ ಒಳಗಾಗುವುದು ಜೀವನದಲ್ಲಿ ಇನ್ನೆಲ್ಲಿಲ್ಲದ ಧೈರ್ಯವನ್ನು ತರುತ್ತದೆ. ಶನಿ ದೇವರ ಕೃಪಾಕಟಾಕ್ಷ ಇದ್ದರೆ ಅವರ ಜೀವಕ್ಕೆ ಏನು ಸಮಸ್ಯೆ ಇರುವುದಿಲ್ಲ. ಹಾಗೆ ಶನಿ ದೇವರ ಕೋ’ಪಕ್ಕೆ ಒಳಗಾದರೆ ಇನ್ನಿಲ್ಲದ ಕ’ಷ್ಟಗಳನ್ನು ಪಡಬೇಕಾಗುತ್ತದೆ ಜೀವನದಲ್ಲಿ ಗೊತ್ತಿದ್ದು ಕೆಲವು ಕರ್ಮಗಳನ್ನು ಮಾಡುವುದರಿಂದ

ಮತ್ತು ಶನಿವಾರದಂದು ಕೆಲ ವಸ್ತುಗಳನ್ನು ಖರೀದಿಸುವುದರಿಂದಲೇ ಈ ರೀತಿ ಶನಿ ದೇವರ ಕೋ’ಪಕ್ಕೆ ತುತ್ತಾಗುತ್ತೇವೆ ಇದೇ ಕಾರಣದಿಂದ ದುರಾದೃಷ್ಟವು ಬೆನ್ನತ್ತುತ್ತದೆ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ವಸ್ತುಗಳನ್ನು ಶನಿವಾರದ ಮನೆಗೆ ತರುವುದರಿಂದ ಯಾವ ರೀತಿಯ ಕ’ಷ್ಟ ಬರುತ್ತದೆ ಎನ್ನುವುದರ ಬಗ್ಗೆ ಎಲ್ಲರಿಗೂ ತಿಳಿಯಲಿ ಎನ್ನುವ ಕಾರಣಕ್ಕಾಗಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಮಹಿಳೆಯರ ದೇಹದ ಈ ಐದು ಭಾಗ ದೊಡ್ಡದಾಗಿದ್ದರೆ ಅವರು ಬಹಳ ಅದೃಷ್ಟಶಾಲಿಗಳು.!

* ಉಪ್ಪು:- ಯಾವುದೇ ಕಾರಣಕ್ಕೂ ಉಪ್ಪನ್ನು ಮನೆಗೆ ತರಬಾರದು ಈ ರೀತಿ ಶನಿವಾರ ಉಪ್ಪು ಖರೀದಿಸಿ ಮನೆಗೆ ತರುವುದರಿಂದ ಸಾಲ ಹೆಚ್ಚಾಗುತ್ತದೆ ಮತ್ತು ಆ ಸಾಲವು ಸುಲಭಕ್ಕೆ ತೀರುವುದಿಲ್ಲ ಎಂದು ಹೇಳಲಾಗುತ್ತದೆ. ನೀವು ಎಷ್ಟೇ ಪ್ರಯತ್ನಪಟ್ಟರು ನಿಮ್ಮ ಬಳಿ ಹಣ ಇದ್ದರೂ ಕೂಡ ನೀವು ಸಾಲ ತೆಗೆದುಕೊಂಡ ಋಣ ತೀರಿಸಲಾಗದೆ ಋಣ ಬಾಧೆಗೆ ಸಿಲುಕುತ್ತೀರಿ. ಈ ರೀತಿ ಕಷ್ಟ ಪಡಬಾರದು ಎಂದರೆ ಇಂತಹ ಅಭ್ಯಾಸಗಳನ್ನು ತಪ್ಪಿಸಿ.

* ಕಪ್ಪು ಎಳ್ಳು:- ಎಳ್ಳು ಶನಿ ಗ್ರಹವನ್ನು ಸೂಚಿಸುವ ಧಾನ್ಯವಾದರೂ ಕೂಡ ಕಪ್ಪು ಎಳ್ಳನ್ನು ಶನಿವಾರದಂದು ಯಾವುದೇ ಕಾರಣಕ್ಕೂ ಖರೀದಿಸಿ ಮನೆಗೆ ತರಬಾರದು. ಶನಿವಾರದಂದು ಸಾಸಿವೆ ಎಣ್ಣೆ ಹಾಗೂ ಕಪ್ಪುಎಳ್ಳನ್ನು ಶನಿ ದೇವರ ಪೂಜೆಗಾಗಿ ಬಳಸುತ್ತಾರೆ ಆದರೆ ಆ ದಿನ ಇದನ್ನು ಖರೀದಿಸಿ ಮನೆಗೆ ತರಬಾರದು. ಬೇರೆ ಯಾವುದಾದರು ದಿನ ತಂದು ಮನೆಯಲ್ಲಿ ಇಟ್ಟುಕೊಳ್ಳಬೇಕು. ಒಂದು ವೇಳೆ ಇದು ಗೊತ್ತಿದ್ದು ನೀವು ಇಂತಹ ತಪ್ಪು ಮಾಡಿದರೆ ನೀವು ಕೈಗೊಂಡ ಕೆಲಸಗಳು ಪೂರ್ಣಗೊಳ್ಳದೆ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತೀರಿ.

ಈ ಸುದ್ದಿ ಓದಿ:- ಯಾವ ದೇವರು ಕೈಹಿಡಿಯಲಿಲ್ಲ ಎನ್ನುವವರು ಒಮ್ಮೆ ಈ ದೇವಿಯ ದರ್ಶನ ಮಾಡಿ, ಎಂತಹ ಸಮಸ್ಯೆ ಇದ್ದರೂ ಈ ದೇವಸ್ಥಾನಕ್ಕೆ ಹೋದರೆ ಪರಿಹಾರ ಶತಸಿದ್ಧ.!

* ಕಪ್ಪು ಬಣ್ಣದ ಶೂಗಳು ಅಥವಾ ಚಪ್ಪಲಿಗಳು:- ಕಪ್ಪು ಬಣ್ಣ ಎಲ್ಲರಿಗೂ ಇಷ್ಟ ಕಪ್ಪು ಬಣ್ಣದ ವಸ್ತ್ರಗಳು ಕಪ್ಪು ಬಣ್ಣದ ಅಲಂಕಾರಿಕ ವಸ್ತುಗಳು ಕಪ್ಪು ಬಣ್ಣದ ಚಪ್ಪಲಿಗಳನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ಹೆಣ್ಣು ಮಕ್ಕಳಿಗೆ ಕಪ್ಪು ಬಣ್ಣದ ವಸ್ತುಗಳು ಅಂಧವನ್ನು ಹೆಚ್ಚಿಸುತ್ತವೆ ಆದರೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಯಾವುದೇ ವಸ್ತ್ರ ಅಥವಾ ಚಪ್ಪಲಿ ಶೂಗಳನ್ನು ಶನಿವಾರದಂದು ಖರೀದಿಸಬೇಡಿ.

* ಕಪ್ಪು ಬಣ್ಣದ ಕತ್ತರಿ:- ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಕತ್ತರಿಯನ್ನು ಶನಿವಾರದ ದಿನ ಮನೆಗೆ ತರಬೇಡಿ ಇದರಿಂದ ಸಂಬಂಧಗಳಲ್ಲಿ ಮತ್ತು ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಡುತ್ತವೆ ನೀವು ಸಾಕಷ್ಟು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ.

ಈ ಸುದ್ದಿ ಓದಿ:- ನಮಗೆ ಏನು ಬರುವುದಿಲ್ಲ ಎನ್ನುವ ಹೊಸಬರು ಕೂಡ ಅಳತೆ ಬ್ಲೌಸ್ ಇಟ್ಟುಕೊಂಡು ಕೇವಲ 30 ನಿಮಿಷಗಳಲ್ಲಿ ಬ್ಲೌಸ್ ಕಟಿಂಗ್ ಕಲಿಯಬಹುದು.!

* ಕಬ್ಬಿಣದ ವಸ್ತುಗಳು:- ಕಬ್ಬಿಣದ ವಸ್ತುಗಳನ್ನು ಕೂಡ ಶನಿ ಗ್ರಹದ ಪ್ರಭಾವ ಇರುವ ವಸ್ತುಗಳು ಎಂದು ಹೇಳಲಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ನೀವು ಈ ಕಬ್ಬಿಣದ ಯಾವುದೇ ವಸ್ತುವನ್ನು ಶನಿವಾರದ ದಿನ ಮಾತ್ರ ಖರೀದಿಸಿ ಮನೆಗೆ ತರಬಾರದು ಇದನ್ನು ಅಂದರೆ ನಿಮ್ಮ ದುರಾದೃಷ್ಟವನ್ನು ನೀವೇ ಆಹ್ವಾನ ಮಾಡಿದಂತೆ.

ಶನಿ ದೇವರು ಕಷ್ಟ ಕೊಟ್ಟರು ಇಷ್ಟಪಡುವ ರಾಶಿಗಳು ಇವು.!

 

ಶನಿ ದೇವರು ಎಂದರೆ ಖಂಡಿತವಾಗಿ ಒಂದು ಕ್ಷಣ ಎಲ್ಲರೂ ಹೆದರುತ್ತಾರೆ. ಶನಿ ಕಾಟ, ಶನಿಪ್ರಭಾವ, ಶನಿಯ ವಕ್ರದೃಷ್ಟಿ, ಸಾಡೇಸಾತಿ ರಾಶಿಯಲ್ಲಿ ಇದ್ದರೆ ಅಥವಾ ಜನ್ಮ ಶನಿ, ಪಂಚಮ ಶನಿ, ಅಷ್ಟಮ ಶನಿ ನಡೆಯುತ್ತಿದ್ದರೆ ಕ’ಣ್ಣೀ’ರಿನಲ್ಲಿ ಕೈ ತೊಳೆಯಬೇಕೇನೋ ಎಂದು ಹೆದರುತ್ತಾರೆ ಆದರೆ ಅಸಲಿ ವಿಚಾರ ಬೇರೆ ಇದೆ.

ಶನಿ ದೇವರು ಹೀಗೆ ರಾಶಿಯಲ್ಲಿ ಪ್ರವೇಶ ಮಾಡಿ ಸಮಸ್ಯೆ ಕೊಡುತ್ತಿದ್ದಾರೆ ಎಂದುಕೊಳ್ಳುವುದು ತಪ್ಪು ಯಾಕೆಂದರೆ ಅವರು ನಮ್ಮ ಬದುಕಲು ಸರಿಪಡಿಸುತ್ತಿದ್ದಾರೆ ಎಂದು ಕೊಳ್ಳಬಹುದು. ನಾವು ಈ ಸಮಯದಲ್ಲಿ ಏನೆಲ್ಲ ಕಷ್ಟಗಳನ್ನು ಪಡುತ್ತೇವೆ ಅದೆಲ್ಲವೂ ಕೂಡ ನಮ್ಮ ಬದುಕಿನಲ್ಲಿ ನಡೆಯುವ ನಿಜವಾದ ಸಮಯ, ನಿಜವಾದ ಹೋರಾಟ.

ಈ ಸಮಯದಲ್ಲಿ ನಮ್ಮ ಬದುಕಿನಲ್ಲಿ ನಾವು ನಿರೀಕ್ಷೆ ಮಾಡದಷ್ಟು ಬದಲಾವಣೆಗಳು ನಡೆಯುತ್ತವೆ ಅವೆಲ್ಲವೂ ಕೂಡ ಒಳ್ಳೆಯದಕ್ಕೆ ಆಯಿತು ಎಂದು ಈ ಸಮಯ ಮುಗಿದ ಮೇಲೆ ನಮಗೆ ನಿಜವಾಗಿಯೂ ಮನವರಿಕೆ ಆಗುತ್ತದೆ.

ಈ ಸುದ್ದಿ ಓದಿ:- ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!

ಶನಿಯ ಪ್ರಭಾವಕ್ಕೆ ಒಳಗಾದವರು ಆ ಸಮಯದಲ್ಲಿ ನಾನಾ ರೀತಿಯ ನೋವುಗಳನ್ನು ಕೊಟ್ಟರು ಸಮಸ್ಯೆಗಳನ್ನು ಎದುರಿಸಿದರು ನಂತರದ ಜೀವನ ಮಾತ್ರ ನಿಜವಾದ ಜೀವನ ಎನ್ನುವ ರೀತಿ ಹೊಸ ಬದುಕನ್ನು ಆರಂಭಿಸುತ್ತಾರೆ. ಶನಿ ಕಾಟ ಮುಗಿದ ನಂತರ ಅವರ ಅರ್ಥಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ಬಗೆಹರಿಯುವುದು ಮಾತ್ರವಲ್ಲದೆ ಅವರಿಗೆ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ಅರ್ಥವಾಗುತ್ತದೆ.

ಯಾರು ಒಳ್ಳೆಯವರು, ಯಾರು ಕೆಟ್ಟವರು ಎನ್ನುವುದೆಲ್ಲವೂ ಸರಿಯಾಗಿ ಅರ್ಥ ಆಗುತ್ತದೆ. ಒಂದರ್ಥದಲ್ಲಿ ಬದುಕು ಎನ್ನುವುದು ಏನು ಎಂದು ಶನಿಯು ಅರ್ಥ ಮಾಡಿಸಿರುತ್ತಾರೆ ಎಂದೇ ಹೇಳಬಹುದು. ಶನಿಯ ಪ್ರಭಾವವು ಯಾರನ್ನು ಕೂಡ ಬಿಡುವುದಿಲ್ಲ, ಇಷ್ಟಪಡುವ ರಾಶಿಗಳಿಗೂ ಕೂಡ ಶನಿಯ ಕಾಟ ತಪ್ಪುವುದಿಲ್ಲ. ಶನಿಗೆ ಬಹಳ ಇಷ್ಟವಾದ ರಾಶಿಗಳು ಯಾವವು? ಹೇಗೆ ಇವರು ಜೀವನದಲ್ಲಿ ಎಲ್ಲವನ್ನು ಎದುರಿಸುತ್ತಾರೆ ಗೊತ್ತಾ?

ಜೀವನದಲ್ಲಿ ಧೈರ್ಯವಾಗಿ ಇರುವವರು, ಧರ್ಮ ಮಾರ್ಗದಲ್ಲಿ ನಡೆಯುವವರು, ತನಗೆ ಕೆಟ್ಟದ್ದನ್ನು ಬಯಸಿದವರಿಗೆ ತಾಳ್ಮೆಯಿಂದ ಉತ್ತರ ಕೊಡುವವರು, ಏನೇ ಆದರೂ ಸೋಲು ಒಪ್ಪದವರು, ಕೆಟ್ಟದು ನಡೆದಾಗ ಸುಳ್ಳು ಅಪವಾದ ಬಂದಾಗ ತಾಳ್ಮೆಯಿಂದ ಇದ್ದು ತಮಗೆ ಆದ ಅವಮಾನಕ್ಕೆ ಸಾಕ್ಷಿ ಸಮೇತ ತಿರುಗೇಟು ನೀಡುವವರು, ತಮಗೆ ಎಷ್ಟೇ ಅ’ನ್ಯಾ’ಯ ಆದರೂ ತಾವು ಮಾತ್ರ ಸನ್ಮಾರ್ದಲ್ಲಿ ನ್ಯಾಯ ನೀತಿಯಿಂದ ಬದುಕುವವರು.

ಈ ಸುದ್ದಿ ಓದಿ:- ಮಹಿಳೆಯರ ದೇಹದ ಈ ಐದು ಭಾಗ ದೊಡ್ಡದಾಗಿದ್ದರೆ ಅವರು ಬಹಳ ಅದೃಷ್ಟಶಾಲಿಗಳು.!

ಇತರರಿಗೂ ಕೂಡ ಅದೇ ರೀತಿ ಬದುಕಲು ಪ್ರೇರೇಪಿಸುವವರು, ನಂಬಿದವರಿಗೆ ಎಂದೂ ಕೂಡ ದ್ರೋ’ಹ ಮಾಡದೆ ಇರುವವರು, ಸೋಲು ಒಪ್ಪದವರು ಜೀವನದಲ್ಲಿ ಕಷ್ಟಪಡುವವರು, ಯಾರಿಗೂ ಯಾವುದೇ ದ್ರೋ’ಹ ಮಾಡದೆ ಇರುವವರು ಬೇರೆಯವರ ಕ’ಷ್ಟ’ಕ್ಕೆ ನೆರವಾಗುವವರು ಈ ರೀತಿ ಯಾವುದೇ ಫಲಾಪೇಕ್ಷೆ ಬಯಸದೆ ಇನ್ನೊಬ್ಬರ ಕಷ್ಟಕ್ಕೆ ಕೈಜೋಡಿಸುವವರು ಇಂತಹವರನ್ನು ಕಂಡರೆ ಶನಿ ದೇವರಿಗೆ ಬಹಳ ಇಷ್ಟ.

ದ್ವಾದಶ ರಾಶಿಯಲ್ಲಿ ವೃಷಭ ರಾಶಿ, ತುಲಾ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯವರಿಗೆ ಈ ಮೇಲೆ ತಿಳಿಸಿದಂತಹ ಗುಣಗಳಲ್ಲಿ ಬಹುತೇಕ ಗುಣಗಳು ಇವೆ. ಇವರು ಜೀವನದಲ್ಲಿ ಸಾಧನೆ ಮಾಡುವುದು ತಡವಾದರೂ ಕೂಡ ನಾನಾ ಕ’ಷ್ಟಗಳು ಇವರನ್ನು ಕಾಡಿದರು ಕೂಡ ಶನಿಯ ಪ್ರೀತಿಯನ್ನು ಅಪಾರವಾಗಿ ಪಡೆದಿರುತ್ತಾರೆ, ಆದರೂ ಕೂಡ ಶನಿಯ ಪ್ರಭಾವ ಎದುರಿಸದೆ ವಿಧಿ ಇಲ್ಲ.

ಈ ರಾಶಿಯವರು ತಮ್ಮ ಬೆನ್ನ ಹಿಂದೆ ಯಾವಾಗಲೂ ಶನೇಶ್ವರ ಸ್ವಾಮಿ ಇದ್ದಾನೇ ಎಂದುಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು. ಪ್ರತಿನಿತ್ಯವೂ ಕೂಡ ಶನೇಶ್ವರ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯನ್ನು ನೆನೆಯಬೇಕು ಇದರಿಂದ ಇನ್ನು ಹೆಚ್ಚಿನ ಬದಲಾವಣೆಗಳು ಇವರ ಬದುಕಿನಲ್ಲಿ ನಡೆಯುತ್ತವೆ ಇನ್ನು ಹೆಚ್ಚಿಗೆ ಎಲ್ಲವೂ ಒಳ್ಳೆಯದಾಗುತ್ತದೆ.

https://youtu.be/cJGurlojTS0?si=GHWovGYMywGlIPqz