Home Blog Page 64

ರೇಷನ್ ಕಾರ್ಡ್ ರದ್ದು ಗೊಂಡಿರುವ ಲಿಸ್ಟ್ ಬಿಡುಗಡೆ.! ಇದರಲ್ಲಿ ನಿಮ್ಮ ಹೆಸರು ಇದಿಯಾ ಈ ರೀತಿ ಚೆಕ್ ಮಾಡಿ.!

ನಮ್ಮಲ್ಲಿ ಬಡವರ್ಗದ ಜನರು ಹಾಗೂ ಮಧ್ಯಮ ವರ್ಗದ ಜನರು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುತ್ತಾರೆ. ಇವರು ಸರ್ಕಾರ ದಿಂದ ಸಿಗುವ ಹಲವಾರು ರೀತಿಯ ಸೌಕರ್ಯಗಳನ್ನು ಪಡೆದುಕೊಳ್ಳ ಬಹುದು ಅದೇ ರೀತಿಯಾಗಿ ಇವರಿಗೆ ಕೆಲವೊಂದು ವಿಷಯದಲ್ಲಿ ಅನುಕೂಲವನ್ನು ಸಹ ಸರ್ಕಾರ ಉಂಟು ಮಾಡಿದೆ.

ಏಕೆಂದರೆ ಇವರು ಮಧ್ಯಮ ವರ್ಗದ ಜನರು ಹಾಗೂ ಇವರಿಗೆ ಕೆಲವೊಂದಷ್ಟು ಅನುಕೂಲ ವಾಗುವಂತೆ ನಾವು ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅವರಿಗೆ ಅನುಕೂಲವಾಗಬೇಕು ಎನ್ನುವಂತಹ ಉದ್ದೇಶ ದಿಂದ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಿಡುಗಡೆ ಮಾಡಿತ್ತು.

ಅದೇ ರೀತಿಯಾಗಿ ಈ ಕಾರ್ಡ್ ಹೊಂದಿರುವವರು ಸರ್ಕಾರದಿಂದ ಸಿಗುವ ಹಲವಾರು ರೀತಿಯ ಸೌಕರ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನೂತನವಾಗಿ ಆಯ್ಕೆಯಾಗಿರುವಂತಹ ಸಿಎಂ ಸಿದ್ದರಾಮಯ್ಯ ಅವರು ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಜನರಿಗೆ 5 ಹೊಸ ಗ್ಯಾರಂಟಿ ಗಳನ್ನು ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.

ಈ ಸುದ್ದಿ ಓದಿ:- ಪ್ರತಿದಿನ ದೇವಸ್ಥಾನಕ್ಕೆ ಹೋಗುವುದರಿಂದ ಈ 33 ಲಾಭಗಳು ಸಿಗುತ್ತವೆ…….||

ಅದರಂತೆ ಅವರು ಹೇಳಿದಂತಹ ಐದು ಗ್ಯಾರಂಟಿಗಳನ್ನು ಸಹ ಈಗ ಜಾರಿಗೆ ತಂದಿದ್ದಾರೆ ಅದರಲ್ಲಿ ಬಹಳ ಮುಖ್ಯವಾಗಿ ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುತ್ತಾರೋ ಅಂದರೆ ಮನೆಯ ಯಜಮಾನ ಹೆಸರು ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಮೊದಲು ಇದ್ದರೆ ಆ ಸದಸ್ಯೆಗೆ ಪ್ರತಿ ತಿಂಗಳು 2000 ಹಣ ಬರುತ್ತದೆ ಎಂಬ ಮಾಹಿತಿ ಯನ್ನು ಹೇಳಿದ್ದರು.

ಅದೇ ರೀತಿಯಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಮಹಿಳೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂಬ ಮಾಹಿತಿಯನ್ನು ಸಹ ತಿಳಿಸಿದ್ದರು. ಅದರಂತೆ ಪ್ರತಿಯೊಬ್ಬರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವು ದರ ಮೂಲಕ 2000 ಪಡೆದುಕೊಳ್ಳುತ್ತಿದ್ದಾರೆ.

ಆದರೆ ಕೆಲವೊಂದಷ್ಟು ಜನ ಅನರ್ಹ ಅಂದರೆ ಬಿಪಿಎಲ್ ಕಾರ್ಡ್ ಹೊಂದಿಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು ಕೂಡ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳು ವುದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಂತಹ ಸದಸ್ಯರ ಕಾರ್ಡ್ ಗಳನ್ನು ರದ್ದುಪಡಿಸಬೇಕು ಎಂದು ಆದೇಶ ಬಂದಿತ್ತು.

ಈ ಸುದ್ದಿ ಓದಿ:- ಬೀರುವನ್ನು ಈ ದಿಕ್ಕಿಗೆ ಇಟ್ಟರೆ ದುಡ್ಡೇ ಬರೋಲ್ಲ ಎಚ್ಚರ.!

ಅದರಂತೆಯೇ ಪ್ರತಿಯೊಬ್ಬರ ಮಾಹಿತಿಗಳನ್ನು ತಿಳಿದುಕೊಳ್ಳುವುದರ ಮೂಲಕ ಕೆಲವೊಂದಷ್ಟು ಬಿಪಿಎಲ್ ಕಾರ್ಡ್ ಹೊಂದಿರುವಂತಹ ಸದಸ್ಯರ ಕಾರ್ಡ್ ಗಳನ್ನು ಸಹ ರದ್ದು ಪಡಿಸಲಾಗಿತ್ತು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಹೇಗೆ ನೋಡುವುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

* ಮೊದಲನೆಯದಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮೂಲ ವೆಬ್ಸೈಟ್ ಗೆ ಹೋಗಬೇಕು ಆನಂತರ ಅಲ್ಲಿ ಈ ಸೇವೆಗಳು ಎನ್ನುವುದರ ಆಯ್ಕೆ ಮೇಲೆ ಒತ್ತಿ ಆಗ ನಿಮ್ಮ ಎಡ ಭಾಗದಲ್ಲಿ ಈ ಪಡಿತರ ಚೀಟಿ ಎನ್ನುವುದರ ಆಯ್ಕೆ ಮೇಲೆ ಒತ್ತಬೇಕು ಆನಂತರ ಅದರ ಕೆಳಭಾಗದಲ್ಲಿ ರದ್ದುಗೊಳಿಸಲಾದ ಪಡಿತರ ಚೀಟಿ ಲಿಸ್ಟ್ ಎನ್ನುವುದರ ಮೇಲೆ ಆಯ್ಕೆ ಮಾಡಬೇಕು.

ಆನಂತರ ಅಲ್ಲಿ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಹಾಗೂ ನೀವು ಯಾವ ವರ್ಷದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿದ್ದೀರಿ ಹಾಗೂ ಯಾವ ತಿಂಗಳಲ್ಲಿ ಮಾಡಿಸಿದ್ದೀರಿ ಅನ್ನುವಂತಹ ಆಯ್ಕೆಯನ್ನು ಒತ್ತಿ ಆಗ ಯಾವ ವಿಪಿಎಲ್ ರೇಷನ್ ಕಾರ್ಡ್ ರದ್ದುಗೊಳಿಸಲಾಗಿದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಯುತ್ತದೆ.

ಪ್ರತಿದಿನ ದೇವಸ್ಥಾನಕ್ಕೆ ಹೋಗುವುದರಿಂದ ಈ 33 ಲಾಭಗಳು ಸಿಗುತ್ತವೆ…….||

0

 

ಪ್ರತಿಯೊಬ್ಬ ವ್ಯಕ್ತಿಗೂ ದೇವರಲ್ಲಿ ನಂಬಿಕೆ ಇರುತ್ತದೆ. ಆದ್ದರಿಂದಲೇ ನಮಗೆ ಕಷ್ಟ ಬಂದಾಗೆಲ್ಲ ದೇವರನ್ನು ಮೊದಲು ಸ್ಮರಿಸುತ್ತೇವೆ. ಪ್ರತಿ ಹಿಂದೂ ಕುಟುಂಬದಲ್ಲಿ ದೇವರು ಮತ್ತು ದೇವತೆಗಳನ್ನು ಪ್ರತಿದಿನ ಪೂಜಿಸಲಾಗುತ್ತದೆ. ಆದರೆ ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ದೇವಸ್ಥಾನಕ್ಕೂ ಹೋಗಬೇಕು.

ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವುದರಿಂದ ಒಂದಲ್ಲ ಎರಡಲ್ಲ 36 ಪ್ರಯೋಜನಗಳಿವೆ ಮತ್ತು ಈ ಪ್ರಯೋಜನಗಳನ್ನು ಧರ್ಮ ಗ್ರಂಥಗಳ ಆಧಾರದ ಮೇಲೆ ಮತ್ತು ವೈಜ್ಞಾನಿಕ ಆಧಾರದ ಮೇಲೆ ಪ್ರಯೋಜನಕಾರಿ ಎಂದು ಪರಿಗಣಿಸ ಲಾಗಿದೆ.

* ದೇವಸ್ಥಾನಕ್ಕೆ ಹೋಗುವ ಮುನ್ನ ಬ್ರಹ್ಮ ಮುಹೂರ್ತದಲ್ಲಿ ಬೆಳಗ್ಗೆ ಏಳುವುದು ನಿಯಮ. ಬೆಳಗ್ಗೆ ಬೇಗ ಏಳುವುದರಿಂದ ನೀರು ಕುಡಿಯುವುದು ಮಲವಿಸರ್ಜನೆ, ಹಲ್ಲುಜ್ಜುವುದು, ಸ್ನಾನ ಇತ್ಯಾದಿ ದಿನಚರಿಯಿಂದ ಮುಕ್ತಿ ಹೊಂದುತ್ತೇವೆ.

ಈ ಸುದ್ದಿ ನೋಡಿ:- ಬೀರುವನ್ನು ಈ ದಿಕ್ಕಿಗೆ ಇಟ್ಟರೆ ದುಡ್ಡೇ ಬರೋಲ್ಲ ಎಚ್ಚರ.!

* ನಮ್ಮ ಮನೆಗೆ ಹತ್ತಿರವಿರುವ ದೇವಸ್ಥಾನಕ್ಕೆ ನಡೆದುಕೊಂಡು ಹೋಗುವುದರಿಂದ ನಮಗೆ ವ್ಯಾಯಾಮ, ತಾಜಾ ಗಾಳಿಯ ಉಸಿರಾಟ ಮತ್ತು ಉದಯಿಸುವ ಸೂರ್ಯನ ದಿವ್ಯ ಕೆಂಪನ್ನು ನೋಡುತ್ತದೆ.

* ದೇವಾಲಯದ ಗಂಟೆಯನ್ನು 7 ಸೆಕೆಂಡುಗಳ ಕಾಲ ಬಾರಿಸುವುದರಿಂದ
ಮತ್ತು ಅದರ ನಾದದ ಮೇಲೆ ಕೇಂದ್ರೀಕರಿಸುವುದರಿಂದ ನಮ್ಮ ಮನಸ್ಸು ಎಲ್ಲಾ ಲೌಕಿಕ ಗೊಂದಲಗಳಿಂದ ದೂರ ಸರಿಯುತ್ತದೆ ಮತ್ತು ಭಗವಂತನ ಪಾದದಲ್ಲಿ ಶರಣಾಗುತ್ತದೆ.

* ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸುವ ಪರಿಮಳಯುಕ್ತ ಹೂವುಗಳ ಸುಗಂಧವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ.
* ದೇವಾಲಯದಲ್ಲಿ ಅರ್ಪಿಸುವ ವಿವಿಧ ಬಣ್ಣಗಳ ವಿವಿಧ ಹೂಗಳಿಂದ ನಾವು ಸಾಂತ್ವನ ಪಡೆಯುತ್ತೇವೆ.

ಈ ಸುದ್ದಿ ನೋಡಿ:-ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್.! ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್.! ಅರ್ಜಿ ಸಲ್ಲಿಸುವುದೇಗೆ ನೋಡಿ.!

* ದೇವಾಲಯದಲ್ಲಿ ಕರ್ಪೂರ, ಅಗರಬತ್ತಿ ಮತ್ತು ಧೂಪ ದ್ರವ್ಯದ ದೈವಿಕ ಪರಿಮಳವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ನಿವಾರಿಸುತ್ತದೆ.
* ದೇವಾಲಯದಲ್ಲಿ ನಾವು ನಮ್ಮ ಜೀವನದ ಉದ್ದೇಶಗಳನ್ನು ಪುನರಾವರ್ತಿಸುತ್ತೇವೆ ಮತ್ತು ಯಶಸ್ಸಿಗೆ ದೇವರ ಆಶೀರ್ವಾದವನ್ನು ಪಡೆಯುತ್ತೇವೆ.

* ಬೆಳಗ್ಗೆ ಎದ್ದ ತಕ್ಷಣ ಆ ದಿನದ ಕೆಲಸದ ಪಟ್ಟಿ ಬರೆದು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿ ಅವರು ಆ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಶ್ರಮಿಸುವ ಪ್ರತಿಜ್ಞೆಯನ್ನು ಸಹ ತೆಗೆದುಕೊಳ್ಳುತ್ತಾರೆ.
* ದೇವಾಲಯದಲ್ಲಿ ಆರತಿ ಮತ್ತು ಕೀರ್ತನೆಯ ಸಮಯದಲ್ಲಿ ನಾವು ಚಪ್ಪಾಳೆ ತಟ್ಟಿದಾಗ ಈ ಆಕ್ಯುಪ್ರೆಶರ್‌ನಿಂದ ನಾವು ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೇವೆ.

* ಆರತಿಯ ಸಮಯದಲ್ಲಿ ಬಾರಿಸುವ ಸಣ್ಣ ಗಂಟೆಯಿಂದ ನಮ್ಮ ಪಿತ್ತ ದೋಷವು ಸಮತೋಲನಗೊಳ್ಳುತ್ತದೆ. ಬಹುಶಃ ಈ ಕಾರಣಕ್ಕಾಗಿ ತಾಯಿ ಹಸುವಿನ ಕುತ್ತಿಗೆಗೆ ಗಂಟೆಯನ್ನು ಕಟ್ಟಲಾಗುತ್ತದೆ ಏಕೆಂದರೆ ಹಸುವಿಗೆ ಹೆಚ್ಚು ಪಿತ್ತರಸವಿದೆ ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳ ಲಾಗಿದ.
* ಆರತಿಯ ಸಮಯದಲ್ಲಿ ಚಾಲೀಸಾ ಪಠಣ ನಮ್ಮ ಮಾತಿನಲ್ಲಿ ದೈವತ್ವವನ್ನು ತರುತ್ತದೆ. ಓಂ ಪಠಣದಿಂದ ನಮ್ಮ ಮನಸ್ಸು ಏಕಾಗ್ರವಾಗುತ್ತದೆ.

ಈ ಸುದ್ದಿ ನೋಡಿ:- ಹೊಸ ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಮಾಡಿ | 5 ಲಕ್ಷ ಖರ್ಚಿನ ಉಚಿತ ಚಿಕಿತ್ಸೆ | ದವಾಖಾನೆ ಕಾರ್ಡ್ ಅರ್ಜಿ ಪ್ರಾರಂಭ……||

* ಆರತಿಯ ನಂತರ ಶಂಖವನ್ನು ಊದಲಾಗುತ್ತದೆ ಇದು ಭಕ್ತರಿಗೆ ತುಂಬಾ ಹಿತವಾದ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.
* ಆರತಿಯ ನಂತರ ನಾವು ನಮ್ಮ ಕೈಗಳನ್ನು ಜ್ವಾಲೆಯ ಮೇಲೆ ಚಲಿಸುವ ಮೂಲಕ ಬೆಂಕಿಯನ್ನು ಸ್ಪರ್ಶಿಸುತ್ತೇವೆ. ಇದು ನಮ್ಮ ಜೀವ ಕೋಶಗಳಿಗೆ ದೈವಿಕ ಉಷ್ಣತೆಯನ್ನು ಒದಗಿಸುತ್ತದೆ ಮತ್ತು ನಮ್ಮಲ್ಲಿ ಬೆಳೆಯುತ್ತಿರುವ ಎಲ್ಲಾ ಬ್ಯಾಕ್ಟಿರಿಯಾದ ಸೋಂಕುಗಳನ್ನು ತೆಗೆದುಹಾಕ ಲಾಗುತ್ತದೆ.

* ಜ್ವಾಲೆಯ ಮೇಲೆ ತಮ್ಮ ಕೈಗಳನ್ನು ಹರಡಿದ ನಂತರ ಅವರು ತಮ್ಮ ಬೆಚ್ಚಗಿನ ಅಂಗೈಗಳನ್ನು ತಮ್ಮ ಕಣ್ಣುಗಳಿಗೆ ಅನ್ವಯಿಸುತ್ತಾರೆ. ಇದರ ಉಷ್ಣತೆಯು ಕಣ್ಣುಗಳ ಹಿಂದಿನ ಸಣ್ಣ ರಕ್ತನಾಳಗಳನ್ನು ತೆರೆಯುತ್ತದೆ ಮತ್ತು ಹೆಚ್ಚಿನ ರಕ್ತವು ಅವುಗಳಲ್ಲಿ ಹರಿಯಲು ಪ್ರಾರಂಭಿಸುತ್ತದೆ ಇದು ನಮ್ಮ ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.!

ಬೀರುವನ್ನು ಈ ದಿಕ್ಕಿಗೆ ಇಟ್ಟರೆ ದುಡ್ಡೇ ಬರೋಲ್ಲ ಎಚ್ಚರ.!

0

 

ಹಣ ಇಲ್ಲ ಎಂದರೆ ಈಗಿನ ಕಾಲದಲ್ಲಿ ಯಾವುದೇ ಕೆಲಸಗಳು ಕೂಡ ನಡೆಯುವುದಿಲ್ಲ. ಹಣ ನಮ್ಮ ಅಗತ್ಯತೆಯನ್ನು ಪೂರೈಸುವಂತಹ ವಸ್ತು. ಹಣ ಎನ್ನುವ ವಸ್ತು ಇಲ್ಲದೆ ಯಾರು ಸಹ ನೆಮ್ಮದಿಯನ್ನು ಪಡೆದು ಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯ ಹಣ ಇಲ್ಲದೆ ಜೀವನದಲ್ಲಿ ಏನನ್ನು ಪಡೆದು ಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಲಕ್ಷ್ಮಿ ದೇವಿಯ ಪ್ರತಿರೂಪವಾಗಿರುವಂತಹ ಹಣ ಹಾಗೂ ಹಣದ ಪೆಟ್ಟಿಗೆಯನ್ನು ಮನೆಯಲ್ಲಿ ವಿಶೇಷ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಅಂತ ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಹಣವನ್ನು ಯಾವ ಸ್ಥಳದಲ್ಲಿ ಹಾಗೂ ಯಾವ ದಿಕ್ಕಿನಲ್ಲಿ ಇಡುತ್ತೇವೆ ಎನ್ನುವುದರ ಆಧಾರದ ಮೇಲೆ ಸಂತೋಷ ಹಾಗೂ ಸಮೃದ್ಧಿಯು ವೃದ್ಧಿಯಾಗುತ್ತದೆ.

ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗಬಾರದು ವ್ಯಾಪಾರ ಮತ್ತು ವೃತ್ತಿಯಲ್ಲಿ ನಿರಂತರವಾಗಿ ಹಣದ ಹರಿವು ಇರಬೇಕು ಎಂದರೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಹಾಗಾದರೆ ಆ ನಿಯಮಗಳು ಯಾವುದು ಎನ್ನುವುದನ್ನು ಈ ದಿನ ತಿಳಿಯೋಣ. ಮನೆಯಲ್ಲಿ ಹಣ ಒಡವೆಗಳನ್ನಿಡುವಂತಹ ಬೀರು ಅಥವಾ ತಿಜೋರಿಗಳ ವಿಷಯದಲ್ಲೂ ಕೆಲವು ವಾಸ್ತು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಈ ಸುದ್ದಿ ನೋಡಿ:- ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್.! ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್.! ಅರ್ಜಿ ಸಲ್ಲಿಸುವುದೇಗೆ ನೋಡಿ.!

ಮನೆಯ ಕೋಣೆಗೆ ಯಾವುದಾದರೂ ಒಂದು ಮೂಲೆಯಲ್ಲಿ ಬೀರು ಇದ್ದರೆ ಆಯಿತು ಎಂದು ಉದಾಸೀನ ಮಾಡುವುದರಿಂದ ನಾವು ನಮ್ಮ ಜೀವನ ದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತೇವೆ. ಕೈಯಲ್ಲಿ ಮನೆಯಲ್ಲಿ ಹಣ ಉಳಿಯುವುದೇ ಇಲ್ಲ. ಮನೆಯ ಸಂಪತ್ತನ್ನು ಹೊಂದಿರುವಂತಹ ಈ ಬೀರುಗಳು ಸರಿಯಾದ ವಾಸ್ತು ದಿಕ್ಕಿನಲ್ಲಿ ಇರಬೇಕು ಅಂತ ಹೇಳಲಾಗುತ್ತದೆ.

ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವಾಗ ಮನೆಯ ಕೊಠಡಿ ಯ ಉದ್ದ ಅಳತೆ ನೋಡಿಕೊಂಡು ಹೇಗೆ ಅನುಕೂಲವಾಗುತ್ತದೆಯೋ ಹಾಗೆ ವಸ್ತುಗಳನ್ನು ಇಟ್ಟುಕೊಳ್ಳುತ್ತೇವೆ. ಆದರೆ ಹೀಗೆ ಮಾಡುವುದು ತಪ್ಪು ಇದರಿಂದ ನಮ್ಮ ಹಣಕಾಸಿನ ಹರಿವು ನಮ್ಮ ಐಶ್ವರ್ಯ ಕುಂಠಿತ ಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಣ ಇಡುವಂತಹ ಪೆಟ್ಟಿಗೆ ಅಥವಾ ಬೀರು ವನ್ನು ನೈರುತ್ಯ ದಿಕ್ಕಿಗೆ ಇಡಬೇಕು. ಆಗ ಲಕ್ಷ್ಮಿ ದೇವಿಯು ಆಕರ್ಷಿತಳಾಗುತ್ತಾಳೆ.

ಮನೆಯಲ್ಲಿ ಯಾವುದೇ ಕುಂದು ಕೊರತೆ ಉಂಟಾಗುವುದಿಲ್ಲ. ಅಗತ್ಯಕ್ಕೆ ಬೇಕಾಗಿರುವಷ್ಟು ಹಣಕಾಸು ನಿರಂತರವಾಗಿ ಬರುತ್ತಿರುತ್ತದೆ ಅಂತ ಹೇಳಲಾಗುತ್ತದೆ. ಹಣವನ್ನಿಡುವಂತಹ ಬೀರು ಅಥವಾ ಪೆಟ್ಟಿಗೆ ಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಹೀಗೆ ಇಟ್ಟರೆ ಸದಾಕಾಲ ಹಣಕಾಸಿನ ಕೊರತೆ ಸಮಸ್ಯೆಗಳು ತಲೆದೂರುತ್ತಲೇ ಇರುತ್ತದೆ.

ಈ ಸುದ್ದಿ ನೋಡಿ:- ಹೊಸ ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಮಾಡಿ | 5 ಲಕ್ಷ ಖರ್ಚಿನ ಉಚಿತ ಚಿಕಿತ್ಸೆ | ದವಾಖಾನೆ ಕಾರ್ಡ್ ಅರ್ಜಿ ಪ್ರಾರಂಭ……||

ಹಣವನ್ನು ಇಡುವಂತಹ ಬೀರು ಅಥವಾ ಪೆಟ್ಟಿಗೆಯನ್ನು ತೆರೆಯುವಂತಹ ದಿಕ್ಕು ಕೂಡ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ. ಬೀರುವನ್ನು ತೆಗೆಯುವಾಗ ಅದರ ಬಾಗಿಲು ದಕ್ಷಿಣ ದಿಕ್ಕಿಗೆ ಮುಖ ಮಾಡುವಂತೆ ಇರಬಾರದು. ದಕ್ಷಿಣ ದಿಕ್ಕು ಹಣಕಾಸು ಬರುವಂತಹ ಮೂಲಗಳನ್ನು ನಿಲ್ಲಿಸುತ್ತದೆ.

ದಕ್ಷಿಣ ದಿಕ್ಕಿನಲ್ಲಿ ಬಾಗಿಲು ತೆರೆಯುವಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸಿಸುವುದಿಲ್ಲ. ಅಂಥವರ ಮನೆಯಲ್ಲಿ ಹಣಕಾಸು ಕುಂಟಿತವಾಗುತ್ತದೆ ಹಾಗೂ ಹಣಕಾಸಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಅಂತ ಹೇಳ ಲಾಗುತ್ತದೆ ಹಣವನ್ನು ಎಂದಿಗೂ ಕೂಡ ನೆಲದ ಮೇಲೆ ಇಡಬಾರದು.

ಮನೆಯ ಗೋಡೆಗಳಿಗೆ ಕಪಾಟುಗಳನ್ನು ಅಳವಡಿಸಿ ಇಡಬಹುದು ಆದರೆ ನೇರವಾಗಿ ನೆಲಕ್ಕೆ ತಾಕುವಂತೆ ಯಾವುದೇ ಕಾರಣಕ್ಕೂ ಇಡಬಾರದು. ಹಣದ ಪೆಟ್ಟಿಗೆಯನ್ನು ಕೆಳಗೆ ಇಡುವಂತಹ ಸಂದರ್ಭದಲ್ಲೂ ಕೂಡ ನೆಲದ ಮೇಲೆ ತಾಕುವಂತೆ ಇಡಬಾರದು ಒಂದು ಟೇಬಲ್ ಅಥವಾ ಒಂದು ಬಟ್ಟೆಯನ್ನು ಹಾಕಿ ಅದರ ಮೇಲೆ ಇಡುವುದು ಒಳ್ಳೆ ಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್.! ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್.! ಅರ್ಜಿ ಸಲ್ಲಿಸುವುದೇಗೆ ನೋಡಿ.!

 

ನಾವು ಹೇಳುತ್ತಿರುವoತಹ ಮಾಹಿತಿ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಗೆ ಕೇಂದ್ರ ಸರ್ಕಾರ ಕೊಟ್ಟಿರುವಂತಹ ಹೊಸ ಗುಡ್ ನ್ಯೂಸ್ ಎಂದೇ ಹೇಳಬಹುದು. ಹಾಗಾದರೆ ಕೇಂದ್ರ ಸರ್ಕಾರದ ವತಿಯಿಂದ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಿಕ್ಕಿರುವ ಗುಡ್ ನ್ಯೂಸ್ ಏನು ಹಾಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಪ್ರಯೋಜನ ವನ್ನು ಮಹಿಳೆಯರು ಮತ್ತು ಪುರುಷರು ಪಡೆದುಕೊಳ್ಳಬಹುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಮೊದಲನೆಯದಾಗಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಮತ್ತು ಪುರುಷರಿಗೆ ಕೊಟ್ಟಿರುವಂತಹ ಗುಡ್ ನ್ಯೂಸ್ ಏನು ಎಂದು ನೋಡುವುದಾದರೆ ಉಚಿತವಾದಂತಹ ಹೊಲಿಗೆ ಯಂತ್ರ ವಿತರಣೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಕೇಂದ್ರ ಸರ್ಕಾರದ ವತಿಯಿಂದ ಉಚಿತವಾದಂತಹ ಹೊಲಿಗೆ ಯಂತ್ರ ಕೊಡ ಲಾಗುತ್ತದೆ ಎನ್ನುವಂತಹ ಮಾಹಿತಿ ಹೇಳಿದ್ದರು.

ಈ ಸುದ್ದಿ ಓದಿ:- ಹೊಸ ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಮಾಡಿ | 5 ಲಕ್ಷ ಖರ್ಚಿನ ಉಚಿತ ಚಿಕಿತ್ಸೆ | ದವಾಖಾನೆ ಕಾರ್ಡ್ ಅರ್ಜಿ ಪ್ರಾರಂಭ……||

ಆದರೆ ಕೆಲವೊಂದಷ್ಟು ಜನ ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು ಆದರೆ ಈ ಸುಳ್ಳು ಸುದ್ದಿ ಮತ್ತೆ ನಿಜವಾಗುತ್ತಿದೆ ಈ ಒಂದು ಯೋಜನೆಯನ್ನು ಮಹಿಳೆಯರು ಮತ್ತು ಪುರುಷರು ಇಬ್ಬರು ಕೂಡ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಒಂದು ಯೋಜನೆಯ ಅಡಿಯಲ್ಲಿ ಉಚಿತವಾದಂತಹ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬೇಕು ಎಂದರೆ.

ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರು ಈ ಯೋಜನೆಗೆ ಅರ್ಹರು ಹಾಗೂ ಈ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಎಲ್ಲಿ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹೀಗೆ ಈ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತು ಹಣ ಬಿಡುಗಡೆ.! ಮೊದಲು ಯಾವ ಜಿಲ್ಲೆಯವರಿಗೆ ಬರುತ್ತೆ ₹2000 ಹಣ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈಗ ನಾವು ಹೇಳುತ್ತಿರುವಂತಹ ಈ ಮಾಹಿತಿ ಕೇಂದ್ರ ಸರ್ಕಾರದ ಒಂದು ಯೋಜನೆ ಎಂದೇ ಹೇಳಬಹುದು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಇದೀಗ ಕೇಂದ್ರ ಸರ್ಕಾರ ಆರಂಭ ಮಾಡಿದೆ ಎಂದೇ ಹೇಳಬಹುದು.

ಹಾಗಾದರೆ ಈ ಯೋಜನೆಯನ್ನು ಪಡೆಯುವುದಕ್ಕೆ ಯಾರು ಅರ್ಹರು ಎಂದು ನೋಡುವುದಾದರೆ.

* ಅರ್ಜಿದಾರರು ನಮ್ಮ ಭಾರತ ದೇಶದ ನಾಗರೀಕರಾಗಿರಬೇಕು.
* ಹೊಲಿಗೆ ಕೆಲಸ ಗೊತ್ತಿರುವವರು
* 18 ವರ್ಷ ಮೇಲ್ಪಟ್ಟವರು ಈ ಯೋಜನೆ ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲಾತಿಗಳು ನೋಡುವುದಾದರೆ.

* ಆಧಾರ್ ಕಾರ್ಡ್
* ವಾಸ ಸ್ಥಳ ದೃಢೀಕರಣ ಪತ್ರ
* ವೋಟರ್ ಐಡಿ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಒಂದು ಪಾಸ್ ಪೋರ್ಟ್ ಅಳತೆಯ ಫೋಟೋ
* ನಿಮ್ಮ ಮೊಬೈಲ್ ನಂಬರ್
* ಬ್ಯಾಂಕ್ ಪಾಸ್ ಬುಕ್ ಪ್ರತಿ

ಅರ್ಜಿ ಸಲ್ಲಿಸುವ ವಿಧಾನ :-

ಪಿಎಂ ವಿಶ್ವಕರ್ಮ ಯೋಜನೆಯ ಮೂಲ ವೆಬ್ಸೈಟ್ ಗೆ ಹೋಗಿ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಹಾಕಬಹುದು ಅಥವಾ ನಿಮ್ಮ ಹತ್ತಿರದ CSC ಕೇಂದ್ರಗಳಿಗೆ ಹೋಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳುವುದರ ಮೂಲಕ ಮೇಲೆ ಹೇಳಿದ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಅರ್ಜಿಯನ್ನು ಭರ್ತಿ ಮಾಡುವುದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:- ಕನ್ಯಾ ರಾಶಿ ಫೆಬ್ರವರಿ 2024, ಕೇದಾರ ರಾಜಯೋಗ ಲೈಫ್ ಬಿಂದಾಸ್.!

* ಈ ಯೋಜನೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳು ಅರ್ಹರಿದ್ದರೆ ಮಾತ್ರ ನೀವು ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಹೊಲಿಗೆ ಯಂತ್ರಕ್ಕೆ ತಗಲುವಂತಹ ವೆಚ್ಚವನ್ನು ಅಂದರೆ 15,000 ಹಣವನ್ನು ನಿಮ್ಮ ಅಕೌಂಟ್ ಗೆ ಹಾಕಲಾಗುತ್ತದೆ. ಇದರ ಜೊತೆ ಬೇರೆಯವರು ಹೊಸದಾಗಿ ಹೊಲಿಗೆ ಯಂತ್ರ ಅಂಗಡಿಯನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದರೆ 15 ರಿಂದ 20 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಸಹ ನೀಡಲಾಗುತ್ತದೆ.

ಹೊಸ ಆಯುಷ್ಮಾನ್ ಕಾರ್ಡ್ ಪಡೆಯಲು ಹೀಗೆ ಮಾಡಿ | 5 ಲಕ್ಷ ಖರ್ಚಿನ ಉಚಿತ ಚಿಕಿತ್ಸೆ | ದವಾಖಾನೆ ಕಾರ್ಡ್ ಅರ್ಜಿ ಪ್ರಾರಂಭ……||

 

ಈ ದಿನ ಯಶಸ್ವಿನಿ ಕಾರ್ಡ್ ಅಥವಾ ಆಯುಷ್ಮಾನ್ ಕಾರ್ಡ್ ಅನ್ನು ಮಾಡಿಸುವುದು ಹೇಗೆ ಹಾಗೂ ಅದನ್ನು ಮಾಡಿಸುವುದರಿಂದ ಪ್ರತಿಯೊಬ್ಬರೂ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಈ ಒಂದು ಕಾರ್ಡ್ ಅನ್ನು ನಾವು ಎಲ್ಲಿ ಮಾಡಿಸಬಹುದು. ಜೊತೆಗೆ ಕಳೆದ ವರ್ಷ ಯಶಸ್ವಿನಿ ಯೋಜನೆಯಡಿ ಕಾರ್ಡ್ ಪಡೆದವರು ಮತ್ತು ಹೊಸದಾಗಿ ಯಶಸ್ವಿನಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಹ ಫಲಾನುಭವಿಗಳು ಕೂಡಲೇ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯನ್ನು ಭೇಟಿ ಮಾಡಿ ಯಶಸ್ವಿನಿ ಕಾರ್ಡ್ ನವೀಕರಣ ಮಾಡಿಕೊಳ್ಳಬವುದು ಮತ್ತು ಹೊಸದಾಗಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತು ಹಣ ಬಿಡುಗಡೆ.! ಮೊದಲು ಯಾವ ಜಿಲ್ಲೆಯವರಿಗೆ ಬರುತ್ತೆ ₹2000 ಹಣ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಈ ಯೋಜನೆಯಡಿ ಯಾವೆಲ್ಲ ಸೌಲಭ್ಯ ಸಿಗಲಿದೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಹಿಂದೆ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು 2003ರಲ್ಲಿ ಪ್ರಾರಂಭಿಸಿದ್ದು.

2003-04 ರಿಂದ 2017-18 ರವರೆಗೆ ಜಾರಿಯಲ್ಲಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು, ದಿನಾಂಕ: 31-05-2018 ರಿಂದ ಈ ಯೋಜನೆಯು ಸ್ಥಗಿತಗೊಂಡಿದ್ದು, ದಿನಾಂಕ 31-06-2018 ರಿಂದ ಆರೋಗ್ಯ ಕರ್ನಾಟಕ ಯೋಜನೆಯ ಅಡಿ ವಿಲೀನ ಗೊಂಡಿರುತ್ತದೆ.

ರಾಜ್ಯದಲ್ಲೆಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 2023ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ರೂ 300 ಕೋಟಿಗಳ ಅವಕಾಶ ಕಲ್ಪಿಸಿ ಆಯವ್ಯಯದಲ್ಲಿ ಈ ಯೋಜನೆಯನ್ನು ಘೋಷಿಸಿತ್ತು.

ಈ ಸುದ್ದಿ ಓದಿ:- ಕನ್ಯಾ ರಾಶಿ ಫೆಬ್ರವರಿ 2024, ಕೇದಾರ ರಾಜಯೋಗ ಲೈಫ್ ಬಿಂದಾಸ್.!

ಯಶಸ್ವಿನಿ ಯೋಜನೆಯ ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿ ಗೊಂಡಿರುವ ಒಂದು ವಿಶೇಷ ಯೋಜನೆಯಾಗಿದ್ದು ಇದರಲ್ಲಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ 5 ಲಕ್ಷಕ್ಕೆ ನಿಗದಿಪಡಿಸಿದೆ.

ರಾಜ್ಯದ ಯಾವುದೇ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ. ಹಾಗಾದರೆ ಯಶಸ್ವಿನಿ ಕಾರ್ಡ್ ಅನ್ನು ಪಡೆದುಕೊಳ್ಳಬೇಕು ಎಂದರೆ ಎಲ್ಲಿ ಹೋಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ನೋಡುವುದಾದರೆ.

ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ ಶಾಖೆಗೆ ಭೇಟಿ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.!

ಅಗತ್ಯ ದಾಖಲಾತಿಗಳು :-

* ಪಡಿತರ ಚೀಟಿ ಪ್ರತಿ
* ಪ್ರತಿ ಸದಸ್ಯರ ಆಧಾರ್ ಕಾರ್ಡ್ ಮತ್ತು ಫೋಟೋ
* ಪರಿಶಿಷ್ಟ ಜಾತಿ ಪಂಗಡ ಸದಸ್ಯರ ಆರ್ ಡಿ ನಂಬರ್ ಇರುವ ಜಾತಿ
ಪ್ರಮಾಣ ಪತ್ರ.

ಅರ್ಜಿ ಶುಲ್ಕದ ವಿವರ.
* ಸಾಮಾನ್ಯ ವರ್ಗ :- ನಗರವಾಸಿ 1000 ರೂ
ಗ್ರಾಮಾಂತರ 500
* ಪರಿಶಿಷ್ಟ ಜಾತಿ ಪಂಗಡದ ಸದಸ್ಯರಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಈ ಸುದ್ದಿ ಓದಿ:- ಕಲ ಬೆರಿಕೆ ಎಣ್ಣೆಯಿಂದ ಮುಕ್ತಿ ಪಡೆಯಲು ಪ್ಯೂರ್ ಗಾಣದ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ತಯಾರಿಸಿ ಕಡಿಮೆ ಬೆಲೆಗೆ.!

ಚಿಕಿತ್ಸೆಗಳ ವಿವರ :- ಅಂದರೆ ಯಾವುದೆಲ್ಲ ರೀತಿಯ ಚಿಕಿತ್ಸೆಗಳಿಗೆ ಈ ಒಂದು ಕಾರ್ಡ್ ಅನುಕೂಲವಾಗುತ್ತದೆ ಎನ್ನುವ ಮಾಹಿತಿ. ಸರ್ಜಿಕಲ್ ಅಂಕೋಲಾಜಿ, ನಾಯಿ ಕಡಿತ, ಶಾಸ್ತ್ರ ಚಿಕಿತ್ಸೆ, ಮೂತ್ರಪಿಂಡ ಅಥವಾ ಹೃದಯ ಸಂಬಂಧಿ ಸಮಸ್ಯೆ. ಸೌಂದರ್ಯವರ್ಧಕ ಶಾಸ್ತ್ರ ಚಿಕಿತ್ಸೆ, ಸುಟ್ಟ ಗಾಯಗಳು, ದಂತ ಚಿಕಿತ್ಸೆ, ಡಯಾಲಿಸಿಸ್, ರಸ್ತೆ ಅಪಘಾತ ಹೀಗೆ ಇನ್ನೂ ಹಲವಾರು ರೀತಿಯ ಚಿಕಿತ್ಸೆ ಗಳಿಗೆ ನೀವು ಈ ಕಾರ್ಡ್ ಮೂಲಕ ಅನುಕೂಲವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/c8AHmNtBFX8?si=QOlsgQq0MHsyqAo5

ಗೃಹಲಕ್ಷ್ಮಿ 6ನೇ ಕಂತು ಹಣ ಬಿಡುಗಡೆ.! ಮೊದಲು ಯಾವ ಜಿಲ್ಲೆಯವರಿಗೆ ಬರುತ್ತೆ ₹2000 ಹಣ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ಹಣ ಬರುತ್ತಿದ್ದು ಕೆಲವೊಂದಷ್ಟು ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವೊಂದಷ್ಟು ಜನರಿಗೆ ಇದರ ಪ್ರಯೋಜನ ಸಿಗುತ್ತಿಲ್ಲ ಎಂದೇ ಹೇಳಬಹುದು. ಆದರೆ ಯಾವ ಒಂದು ಕಾರಣಕ್ಕಾಗಿ ಇವರು ಹಣ ಪಡೆದುಕೊಳ್ಳುತ್ತಿಲ್ಲ ಎಂದು ನೋಡುವುದಾದರೆ.

ಇವರ ರೇಷನ್ ಕಾರ್ಡ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಹಾಗೂ ಇವರ ಬ್ಯಾಂಕ್ ಖಾತೆ ಹಾಗೂ ಇವರ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಇದ್ದರೆ ಹೀಗೆ ಹಲವಾರು ರೀತಿಯ ಕಾರಣಗಳಿಂದ ಇವರು ಹಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿರುವುದಿಲ್ಲ.

ಹಾಗಾದರೆ ಈ ದಿನ ಯಾವುದೆಲ್ಲ ಸದಸ್ಯರು ಈ ಹಣವನ್ನು ಯಾವುದೇ ಸಮಸ್ಯೆ ಇಲ್ಲದೆ ಪಡೆದುಕೊಳ್ಳಬಹುದು ಹಾಗೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಜಿಲ್ಲೆಯವರಿಗೆ ಯಾವ ತಾಲೂಕಿ ನವರಿಗೆ ಈ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ ಯಾಗುತ್ತದೆ. ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ನೋಡಿ:- ಕನ್ಯಾ ರಾಶಿ ಫೆಬ್ರವರಿ 2024, ಕೇದಾರ ರಾಜಯೋಗ ಲೈಫ್ ಬಿಂದಾಸ್.!

ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಮೊದಲೇ ತಿಳಿಸಿದಂತೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುವುದಕ್ಕೆ ಕೆಲವೊಂದಷ್ಟು ದಾಖಲಾತಿಗಳನ್ನು ಪಡೆದುಕೊಂಡಿರುತ್ತಾರೆ. ಅದೆಲ್ಲ ಸರಿ ಇದ್ದರೆ ಮಾತ್ರ ನೀವು ಈ ಹಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಹಾಗೂ ನೀವು ಆ ಹಣವನ್ನು ಪಡೆದುಕೊಳ್ಳುವುದಕ್ಕೆ ಅರ್ಹರು ಎಂದು ಹೇಳಬಹುದು.

ಹಾಗೇನಾದರೂ ಅವುಗಳಲ್ಲಿ ಕೆಲವೊಂದಷ್ಟು ತಪ್ಪು ಇದ್ದರೆ ನೀವು ಆ ಹಣವನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಎಲ್ಲಾ ರೀತಿಯ ದಾಖಲಾತಿಗಳನ್ನು ಹೊಂದಿರುವಂತಹ ಸದಸ್ಯರು ಈ ಹಣವನ್ನು ಪಡೆಯಬಹುದು. ಕೆಲವೊಂದಷ್ಟು ಜನ ಸದಸ್ಯರಿಗೆ ಪ್ರತಿ ತಿಂಗಳು ಅಂದರೆ ಈಗಾಗಲೇ ಐದು ಕಂತಿರ ಹಣ ಬಿಡುಗಡೆಯಾಗಿದೆ.

ಆದರೆ ಎಲ್ಲರೂ ಕೂಡ 5 ಕಂತಿನ ಹಣವನ್ನು ಪಡೆದು ಕೊಂಡಿಲ್ಲ ಕೆಲವೊಂದಷ್ಟು ಜನರು ಎರಡು ಕಂತು ಮೂರು ಕಂತು ಹೀಗೆ ಕೆಲವೊಂದಷ್ಟು ಹಣವನ್ನು ಪಡೆದಿದ್ದಾರೆ. ಆದರೆ ಕೆಲವೊಂದಷ್ಟು ಜನ ಸಂಪೂರ್ಣವಾದಂತಹ 5 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಅವರಿಗೆ ಇನ್ನೂ ಕೂಡ ಆರನೇ ಕಂತಿನ ಹಣ ಬಂದಿಲ್ಲ ಎಂಬ ಗೊಂದಲ ಇರುತ್ತದೆ.

ಈ ಸುದ್ದಿ ನೋಡಿ:- ಕಲ ಬೆರಿಕೆ ಎಣ್ಣೆಯಿಂದ ಮುಕ್ತಿ ಪಡೆಯಲು ಪ್ಯೂರ್ ಗಾಣದ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ತಯಾರಿಸಿ ಕಡಿಮೆ ಬೆಲೆಗೆ.!

ಆದರೆ ಐದು ಕಂತಿನ ಹಣ ಬಂದವರು ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಏಕೆಂದರೆ ನಿಮ್ಮ ಯಾವುದೇ ದಾಖಲಾತಿಯಲ್ಲಿ ತಪ್ಪು ಇಲ್ಲದೆ ಇರುವುದ ರಿಂದ ನೀವು ಇಲ್ಲಿಯವರೆಗೆ ಐದು ಕತ್ತಿನ ಹಣವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಬದಲಿಗೆ ಈ ಜಿಲ್ಲೆಯವರಿಗೆ ಮೊದಲು ಈ ಜಿಲ್ಲೆಯವರಿಗೆ ಕೊನೆ ಎನ್ನುವುದಾಗಿ ಸರ್ಕಾರ ಹಣವನ್ನು ಬಿಡುಗಡೆ ಮಾಡಿಲ್ಲ.

ಬದಲಿಗೆ ಯಾರು ಅರ್ಹರು ಅವರಿಗೆ ಮೊದಲ ಆದ್ಯತೆಯನ್ನು ಕೊಡುವುದರ ಮೂಲಕ 2000 ಹಣವನ್ನು ಅವರು ಹಾಕುತ್ತಿದ್ದಾರೆ. ಆದ್ದರಿಂದ ಯಾರಿಗೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುತ್ತದೆ ಯೋ ಅವರೆಲ್ಲರೂ ಕೂಡ ಸ್ವಲ್ಪ ದಿನ ಕಾಯುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ನಿಮಗೆ ಹಣ ಕಡ್ಡಾಯವಾಗಿ ಬರುವುದೇ ಇಲ್ಲ ಎನ್ನುವಂತಹ ಭಯಪಡುವ ಅವಶ್ಯಕತೆ ಇಲ್ಲ. ಅವರು ಹಣ ಹಾಕಿದ 10 ರಿಂದ 15 ದಿನಗಳ ಒಳಗಾಗಿ ನಿಮಗೆ ಹಣ ಬಂದು ತಲುಪುತ್ತದೆ. ಸ್ವಲ್ಪ ನಿಧಾನವಾದರೂ ನಿಮ್ಮ ಹಣ ನಿಮ್ಮ ಅಕೌಂಟ್ ಗೆ ಬಂದು ಸೇರುತ್ತದೆ.

ಕನ್ಯಾ ರಾಶಿ ಫೆಬ್ರವರಿ 2024, ಕೇದಾರ ರಾಜಯೋಗ ಲೈಫ್ ಬಿಂದಾಸ್.!

0

 

ಕನ್ಯಾ ರಾಶಿಯವರಿಗೆ ಫೆಬ್ರವರಿ 2024ನೇ ತಿಂಗಳು ಕೇದಾರರಾಜ ಯೋಗ ಉಂಟಾಗುತ್ತಿದ್ದು ಇದರಿಂದ ಇವರ ಭವಿಷ್ಯ ತುಂಬಾ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಕನ್ಯಾ ರಾಶಿಯವರ ಫೆಬ್ರವರಿ ತಿಂಗಳ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಹಾಗೂ ಈ ಕೇದಾರ ರಾಜಯೋಗದಿಂದ ಯಾವೆಲ್ಲ ಶುಭಫಲಗಳನ್ನು ಪಡೆದುಕೊಳ್ಳುತ್ತಾರೆ.

ಹಾಗೂ ನೀವು ಯಾವುದೆಲ್ಲ ವಿಚಾರವಾಗಿ ಈ ತಿಂಗಳು ಬಹಳ ಎಚ್ಚರಿಕೆಯನ್ನು ವಹಿಸಬೇಕು ಹಾಗೇನಾದರೂ ನೀವು ಆ ವಿಷಯದಲ್ಲಿ ಎಚ್ಚರಿಕೆ ವಹಿಸದಿದ್ದರೆ ಯಾವ ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತದೆ. ಗ್ರಹಗಳ ಸಂಚಾರದ ವೇಳೆ ರಾಶಿಗಳನ್ನು ಬದಲಾಯಿಸಿದಾಗ ಕೆಲವೊಮ್ಮೆ ಅದೇ ರಾಶಿಯಲ್ಲಿ ಮತ್ತೊಂದು ಗ್ರಹ ಸಂಚಾರ ಮಾಡಬಹುದು. ಹೀಗೆ ಹಲವು ಗ್ರಹಗಳು ಒಂದೇ ರಾಶಿಯಲ್ಲಿ ಸಂಚಾರ ಮಾಡಿದಾಗ ಹಲವು ಯೋಗಗಳು ರೂಪಗೊಳ್ಳುತ್ತದೆ.

ಈ ಸುದ್ದಿ ಓದಿ:- ಕಲ ಬೆರಿಕೆ ಎಣ್ಣೆಯಿಂದ ಮುಕ್ತಿ ಪಡೆಯಲು ಪ್ಯೂರ್ ಗಾಣದ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ತಯಾರಿಸಿ ಕಡಿಮೆ ಬೆಲೆಗೆ.!

ಅದರ ಪರಿಣಾಮ ಎಲ್ಲ ರಾಶಿಗಳಲ್ಲೂ ಕೂಡ ಕಂಡುಬರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಯೋಗಗಳು ಹಲವು ವರ್ಷಗಳ ನಂತರ ರೂಪುಗೊಳ್ಳುತ್ತದೆ. ಹೀಗೆ ರೂಪುಗೊಂಡ ಯೋಗಗಳು ಇನ್ನಷ್ಟು ಪ್ರಭಾವ ಬೀರುತ್ತದೆ. ಇಂತಹ ಯೋಗಗಳ ಪರಿಣಾಮ ಮೇಷದಿಂದ ಮೀನ ರಾಶಿಗಳವರೆಗೆ ಎಲ್ಲದರಲ್ಲಿಯೂ ಕಂಡು ಬರುತ್ತದೆ.

ಸುಮಾರು 500 ವರ್ಷಗಳ ನಂತರ ಕೇದಾರ ರಾಜಯೋಗ ರೂಪಗೊಂಡಿದೆ ನಾಲ್ಕು ರಾಶಿಗಳಲ್ಲಿ ಏಳು ಗ್ರಹಗಳು ಇದ್ದಾಗ ಕೇದಾರ ರಾಜಯೋಗ ಉಂಟಾಗುತ್ತದೆ. ಈ ರಾಜಯೋಗವು ಮೇಷದಿಂದ ಮೀನದ ವರೆಗಿನ ಎಲ್ಲಾ ರಾಶಿ ಚಕ್ರದ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ವಿಶೇಷವಾಗಿ ಕೆಲವು ರಾಶಿ ಚಕ್ರದ ಜನರು ಹಟಾತ್ ಲಾಭ ಮತ್ತು ಅದೃಷ್ಟವನ್ನು ಪಡೆಯುತ್ತಾರೆ. ಅದೇ ರೀತಿ ಕನ್ಯಾ ರಾಶಿಯವರಿಗೆ ಈ ಕೇದಾರ ರಾಜಯೋಗ ತುಂಬಾ ಮಂಗಳಕರವಾಗಿದೆ. ಕನ್ಯಾ ರಾಶಿಯವ ರಿಗೆ ಕೇದಾರ ರಾಜ ಯೋಗ ಬಹಳ ಪ್ರಯೋಜನವನ್ನು ಉಂಟುಮಾಡು ತ್ತದೆ. ವಿಶೇಷವಾಗಿ ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ.

ಈ ಸುದ್ದಿ ಓದಿ:- ಚುನಾವಣಾ ಗುರುತಿನ ಚೀಟಿ ಕೇವಲ 15 ದಿನಗಳಲ್ಲಿ ಸಿಗುತ್ತದೆ.!

ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರಬಹುದು. ನೀವು ಅಂದುಕೊಂಡಂತಹ ಬಾಳ ಸಂಗಾತಿಯನ್ನು ನೀವು ಪಡೆಯಬಹುದು. ಕನ್ಯಾ ರಾಶಿಯವರ ಪ್ರೇಮಿಗಳ ಪ್ರೀತಿಯನ್ನು ಕುಟುಂಬದವರು ಸ್ವೀಕರಿಸುತ್ತಾರೆ. ಈ ಅವಧಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ಕನ್ಯಾ ರಾಶಿಯ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬಹುದು. ಈ ಅವಧಿಯಲ್ಲಿ ಬಹುಕಾಲದ ಆಸೆಗಳು ಈಡೇರುತ್ತದೆ.

ನೀವು ಹೊಸ ಕೆಲಸವನ್ನು ಪ್ರಾರಂಭಿಸಿದರೆ ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ ಅಲ್ಲದೆ ಆರ್ಥಿಕ ಲಾಭದ ಶುಭ ಅವಕಾಶಗಳಿದೆ. ಉದ್ಯೋಗ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿರುವ ವರು ಕೆಲಸದಲ್ಲಿ ಅಪಾರ ಯಶಸ್ಸು ಮತ್ತು ಬಡ್ತಿಯನ್ನು ಪಡೆಯುತ್ತಾರೆ.

ನಿಮ್ಮ ವೇತನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಕೌಟುಂಬಿಕ ಜೀವನವು ಅನುಕೂಲಕರವಾಗಿರುತ್ತದೆ. ನಿಮ್ಮ ಮಕ್ಕಳ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ.

ಈ ಸುದ್ದಿ ಓದಿ:- ನಿಮ್ಮ ಮಕ್ಕಳಿಗೆ ಯಾವ ಹೆಸರಿಟ್ಟರೆ ಅದೃಷ್ಟ ಯಾವ ಹೆಸರಿಟ್ಟರೆ ದುರಾದೃಷ್ಟ.! ತಪ್ಪದೆ ತಿಳಿದುಕೊಳ್ಳಿ.!

ಈ ಅವಧಿಯಲ್ಲಿ ಕ್ರೀಡಾಪಟುಗಳು ಮತ್ತು ಕಲಾಕ್ಷೇತ್ರ ದಲ್ಲಿರುವವರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ರಾಜಕೀಯ ದಲ್ಲಿರುವವರಿಗೆ ಉತ್ತಮ ಸ್ಥಾನಮಾನ ಸಿಗುವ ಎಲ್ಲಾ ಸಾಧ್ಯತೆಗಳು ಕೂಡ ಇದೆ. ಹಾಗೂ ಈ ಅವಧಿಯಲ್ಲಿ ನೀವು ನಿಮ್ಮ ಜೀವನದ ಹೊಸ ಆದಾಯದ ಮೂಲಗಳನ್ನು ಸಹ ಪಡೆಯಲಿದ್ದೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕಲ ಬೆರಿಕೆ ಎಣ್ಣೆಯಿಂದ ಮುಕ್ತಿ ಪಡೆಯಲು ಪ್ಯೂರ್ ಗಾಣದ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ತಯಾರಿಸಿ ಕಡಿಮೆ ಬೆಲೆಗೆ.!

 

ಇತ್ತೀಚಿನ ದಿನದಲ್ಲಿ ನಾವು ಉಪಯೋಗಿಸುತ್ತಿರುವಂತಹ ಪ್ರತಿಯೊಂದು ಪದಾರ್ಥವು ಕೂಡ ಡುಬ್ಲಿಕೇಟ್ ಆದ್ದರಿಂದಲೇ ನಾವು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಾವು ಪ್ರತಿನಿತ್ಯ ಯಾವುದೇ ಆಹಾರ ಪದಾರ್ಥವನ್ನು ತಯಾರಿಸ ಬೇಕು ಎಂದರು ನಮ್ಮ ಅಡುಗೆಗೆ ಉಪಯೋಗಿಸುವಂತಹ ಅಡುಗೆ ಎಣ್ಣೆ ಶುದ್ಧವಾಗಿರುವುದು ಬಹಳ ಮುಖ್ಯವಾಗಿರುತ್ತದೆ.

ಆದರೆ ನಾವು ಶುದ್ಧವಾದoತಹ ಎಣ್ಣೆಯನ್ನು ನಾವೇ ತಯಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಂದರೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಎಣ್ಣೆಯನ್ನು ತಂದು ನಾವು ಅಡುಗೆಗಳಿಗೆ ಉಪಯೋಗಿಸುತ್ತೇವೆ. ಆದರೆ ಅದು ಎಷ್ಟು ಶುದ್ಧವಾಗಿರುತ್ತದೆ ಎಷ್ಟು ಅಶುದ್ಧವಾಗಿರುತ್ತದೆ ಎಂದು ಕಂಡು ಹಿಡಿಯುವುದಕ್ಕೂ ಕೂಡ ನಮಗೆ ಸಾಧ್ಯವಾಗುವುದಿಲ್ಲ.

ಅನಿವಾರ್ಯ ಇರುವ ಕಾರಣ ನಾವು ಮಾರುಕಟ್ಟೆಗಳಲ್ಲಿ ಸಿಗುವಂತಹ ಅಡುಗೆ ಎಣ್ಣೆಯನ್ನು ತಂದು ನಾವು ಉಪಯೋಗಿಸುತ್ತಿರುತ್ತೇವೆ ಆದರೆ ಕೆಲವೊಂದಷ್ಟು ಕಂಪನಿಯವರು ನಾವು ಯಾವ ಯಾವ ಪದಾರ್ಥಗಳ ನ್ನು ಮಿಶ್ರಣ ಮಾಡಿ ಅಡುಗೆ ಎಣ್ಣೆ ತಯಾರಿಸಿದ್ದೇವೆ ಇದಕ್ಕೆ ಯಾವುದೇ ರೀತಿಯ ಕೆಮಿಕಲ್ ಉಪಯೋಗಿಸಿಲ್ಲ ಎನ್ನುವಂತಹ ಮಾಹಿತಿಗಳನ್ನು ಸಹ ಕೊಡುತ್ತಿರುತ್ತಾರೆ.

ಈ ಸುದ್ದಿ ಓದಿ:- ಚುನಾವಣಾ ಗುರುತಿನ ಚೀಟಿ ಕೇವಲ 15 ದಿನಗಳಲ್ಲಿ ಸಿಗುತ್ತದೆ.!

ಆದರೆ ನಾವು ಅದನ್ನು ನೋಡಬಹುದೇ ಹೊರತು ಇದೇ ರೀತಿಯಾಗಿ ತಯಾರಿಸಿದ್ದಾರೆ ಎಂದು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೆಲವೊಂದಷ್ಟು ಜನ ಇಂತಹ ಎಣ್ಣೆ ಗಳನ್ನು ಉಪಯೋಗಿಸುವುದಕ್ಕೆ ಇಷ್ಟಪಡುವುದಿಲ್ಲ. ಬದಲಿಗೆ ತಾವೇ ಎಣ್ಣೆಯನ್ನು ತೆಗೆಯುವಂತಹ ಸ್ಥಳಗಳಿಗೆ ಹೋಗಿ ತಾವೇ ಸ್ವಂತವಾಗಿ ಶುದ್ಧವಾದಂತಹ ಗಾಣದ ಎಣ್ಣೆಯನ್ನು ತಂದು ಉಪಯೋಗಿಸುತ್ತಿರುತ್ತಾರೆ.

ಆದರೆ ಪ್ರತಿಯೊಬ್ಬರೂ ಕೂಡ ಈ ರೀತಿಯ ವಿಧಾನವನ್ನು ಅನುಸರಿಸುವುದಿಲ್ಲ ಬದಲಿಗೆ ಯಾರು ಇಷ್ಟೆಲ್ಲ ಕಷ್ಟಪಟ್ಟು ಈ ರೀತಿ ತಂದು ಉಪಯೋಗಿಸುತ್ತಾರೆ ಎಂದು ಯೋಚಿಸಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವಂತಹ ಪ್ಯಾಕೆಟ್ ಎಣ್ಣೆಗಳನ್ನು ಉಪಯೋಗಿಸುತ್ತಿರುತ್ತಾರೆ.

ಆದರೆ ಅವುಗಳನ್ನು ಉಪಯೋಗಿಸುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಎಣ್ಣೆಗಳನ್ನು ಉಪಯೋಗಿಸುವುದರ ಬದಲು ಶುದ್ಧವಾಗಿ ಎಣ್ಣೆಯನ್ನು ತಯಾರಿಸು ವಂತಹ ಸ್ಥಳಗಳಿಗೆ ಹೋಗಿ ಅಲ್ಲಿ ನೇರವಾಗಿ ನಿಮ್ಮ ಮುಂದೆಯೇ ಎಣ್ಣೆಯನ್ನು ಖರೀದಿ ಮಾಡಿಕೊಂಡು ಬರಬಹುದು.

ಈ ಸುದ್ದಿ ಓದಿ:- ನಿಮ್ಮ ಮಕ್ಕಳಿಗೆ ಯಾವ ಹೆಸರಿಟ್ಟರೆ ಅದೃಷ್ಟ ಯಾವ ಹೆಸರಿಟ್ಟರೆ ದುರಾದೃಷ್ಟ.! ತಪ್ಪದೆ ತಿಳಿದುಕೊಳ್ಳಿ.!

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈಗ ನಾವು ಹೇಳುತ್ತಿರುವಂತಹ ಈ ಒಂದು ಮಷಿನ್ ನೀವು ಕೊಂಡುಕೊಂಡರೆ ಸಾಕು, ನೀವೇ ಸುಲಭವಾಗಿ 20 ರಿಂದ 25 ಧಾನ್ಯಗಳನ್ನು ಉಪಯೋ ಗಿಸುವುದರ ಮೂಲಕ ಅವೆಲ್ಲದರಲ್ಲಿಯೂ ಕೂಡ ಶುದ್ಧವಾದ ಎಣ್ಣೆಯನ್ನು ನೀವು ನಿಮ್ಮ ಮನೆಯಲ್ಲಿಯೇ ಪಡೆಯಬಹುದು.

ಉದಾಹರಣೆಗೆ ಕೊಬ್ಬರಿ ಎಣ್ಣೆ, ಕಡಲೇ ಬೀಜ ಎಣ್ಣೆ, ಸಾಸಿವೆ ಎಣ್ಣೆ ಹೀಗೆ ಇನ್ನೂ ಹಲವಾರು ರೀತಿಯ ಧಾನ್ಯಗಳನ್ನು ಉಪಯೋಗಿಸುವು ದರ ಮೂಲಕ ನೀವು ಎಣ್ಣೆಯನ್ನು ತಯಾರಿಸಿಕೊಳ್ಳಬಹುದು. ಈ ಒಂದು ಮೆಷಿನ್ ನಿಮಗೆ 20 ರಿಂದ 25 ಸಾವಿರ ರೂಪಾಯಿಗಳವರೆಗೆ ಸಿಗುತ್ತದೆ. ಈ ಮಷೀನ್ ಅನ್ನು ನೀವು ಮೂರರಿಂದ ನಾಲ್ಕು ಗಂಟೆಗಳ ತನಕ ಉಪಯೋಗಿಸಬಹುದು.

ಇದರಿಂದ ಯಾವುದೇ ರೀತಿಯ ಹೆಚ್ಚಿನ ಕರೆಂಟ್ ಬಿಲ್ ಬರುವುದಿಲ್ಲ ಹಾಗೂ ಇದರಲ್ಲಿ ನಿಮಗೆ ಹಲವಾರು ರೀತಿಯ ಮಾಹಿತಿಗಳನ್ನು ಹೇಳಿರುತ್ತಾರೆ. ಅದರ ಅನುಸಾರವಾಗಿ ನೀವು ಯಾವ ಕಾಳುಗಳನ್ನು ಹಾಕುವುದರ ಮೂಲಕ ಎಷ್ಟು ಹೀಟ್ ಟೆಂಪರೇಚರ್ ಇಡಬೇಕು ಹೀಗೆ ಎಲ್ಲಾ ಮಾಹಿತಿಗಳನ್ನು ಕೂಡ ಅವರು ನಿಮಗೆ ತಿಳಿಸುತ್ತಾರೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಹಣ ಬಂದಿಲ್ವ ಒಟ್ಟಿಗೆ ಹಣ ಪಡೆಯಲು ಸುವರ್ಣ ಅವಕಾಶ/ 5 ಕಂತುಗಳ ಹಣ 10,000.!

ಅದರ ಅನುಸಾರವಾಗಿ ನೀವು ಆ ಒಂದು ಮಷೀನ್ ಉಪಯೋಗಿಸುವುದರ ಮೂಲಕ ಶುದ್ಧವಾದoತಹ ಎಣ್ಣೆಯನ್ನು ನೀವು ನಿಮ್ಮ ಮನೆಯಲ್ಲಿ ಪಡೆಯಬಹುದು. ಈ ಒಂದು ಮೆಷಿನ್ ನೀವು ಕೊಂಡುಕೊಳ್ಳುವುದಕ್ಕೆ ಬಯಸಿದರೆ ಈಗ ನಾವು ಹೇಳುವ ಈ ಸಂಖ್ಯೆಗೆ ಕರೆ ಮಾಡಿ ಇದನ್ನು ನೀವು ಪಡೆಯಬಹುದು.
ಮೊಬೈಲ್ ಸಂಖ್ಯೆ :- 8050060001

ಚುನಾವಣಾ ಗುರುತಿನ ಚೀಟಿ ಕೇವಲ 15 ದಿನಗಳಲ್ಲಿ ಸಿಗುತ್ತದೆ.!

 

ಪ್ರತಿಯೊಬ್ಬ ಭಾರತೀಯನಿಗೂ ಕೂಡ ಚುನಾವಣಾ ಗುರುತಿನ ಚೀಟಿ ಎನ್ನುವುದು ಕಡ್ಡಾಯವಾಗಿ ಇರಲೇಬೇಕು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನದೇ ಆದಂತಹ ಹಕ್ಕು ಇರುತ್ತದೆ. ಆ ಒಂದು ಹಕ್ಕನ್ನು ಚಲಾಯಿಸುವುದರ ಮೂಲಕ ನಮ್ಮ ಒಂದು ಅಮೂಲ್ಯವಾದಂತಹ ಮತವನ್ನು ಯಾವ ವ್ಯಕ್ತಿ ತುಂಬಾ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡುವುದರ ಮೂಲಕ ಪ್ರತಿಯೊಬ್ಬರಿಗೂ ಅನುಕೂಲ ಉಂಟು ಮಾಡುತ್ತಾನೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಅಮೂಲ್ಯವಾದoತಹ ಮತವನ್ನು ಹಾಕಬೇಕು.

ಆದರೆ ಕೆಲವೊಂದಷ್ಟು ಜನ ಹಣಕಾಸಿನ ಆಸೆಯಿಂದ ಹಣ ಯಾರು ಕೊಡುತ್ತಾರೋ ಅವರಿಗೆ ತಮ್ಮ ಮತವನ್ನು ಹಾಕುತ್ತಾರೆ ಆದರೆ ಅದು ತಪ್ಪು, ಈ ರೀತಿ ಮಾಡುವು ದರಿಂದ ನೀವು ಒಬ್ಬ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದಂತೆ ಆಗುವುದಿಲ್ಲ. ಬದಲಿಗೆ ನಿಮ್ಮ ಒಂದು ಸ್ಥಳದಲ್ಲಿ ಯಾವ ವ್ಯಕ್ತಿ ಒಳ್ಳೆಯ ರೀತಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಅವರಿಗೆ ಎಲ್ಲಾ ರೀತಿಯ ಸೌಕರ್ಯ ಗಳನ್ನು ಕೊಡುವ ಹಾಗೆ ಮಾಡುತ್ತಾನೋ ಅಂತಹ ಒಬ್ಬ ಒಳ್ಳೆಯ ರಾಜಕಾರಣಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ನೋಡಿ:- ನಿಮ್ಮ ಮಕ್ಕಳಿಗೆ ಯಾವ ಹೆಸರಿಟ್ಟರೆ ಅದೃಷ್ಟ ಯಾವ ಹೆಸರಿಟ್ಟರೆ ದುರಾದೃಷ್ಟ.! ತಪ್ಪದೆ ತಿಳಿದುಕೊಳ್ಳಿ.!

ಏಕೆಂದರೆ ಅವರು ನೀಡುವಂತಹ ಕೆಲವೊಂದಷ್ಟು ಪ್ರಯೋಜನಗಳು ನಮ್ಮೆಲ್ಲರಿಗೂ ತುಂಬಾ ಅನುಕೂಲವಾಗುತ್ತದೆ. ಆದ್ದರಿಂದ ಯಾರು ಇದಕ್ಕೆ ಸೂಕ್ತ ಎನ್ನುವುದನ್ನು ತಿಳಿದುಕೊಂಡು ಆನಂತರ ನೀವು ನಿಮ್ಮ ಮತವನ್ನು ಹಾಕುವುದು ಒಳ್ಳೆಯದು. ಆದರೆ ಮೇಲೆ ಹೇಳಿದಂತೆ ಕೆಲವೊಂದಷ್ಟು ಜನ ತಮ್ಮ ಮತವನ್ನು ಹಣಕ್ಕೆ ಮಾರಿಕೊಂಡಂತೆ ಯಾರು ಹಣವನ್ನು ಕೊಡುತ್ತಾರೋ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ಹಾಕುತ್ತಿರುತ್ತಾರೆ.

ಆದರೆ ಯಾವತ್ತಿಗೂ ಕೂಡ ಇಂತಹ ತಪ್ಪು ನಿರ್ಧಾರಗಳನ್ನು ಮಾಡಬಾರದು. ಈ ರೀತಿ ಮಾಡುವುದರಿಂದ ನಾವೇ ನಮ್ಮ ದೇಶವನ್ನು ಹಾಳು ಮಾಡಿದಂತಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ಒಂದು ಎಲೆಕ್ಷನ್ ಸಂದರ್ಭದಲ್ಲಿ ತಮ್ಮ ಅಮೂಲ್ಯವಾದoತಹ ಮತವನ್ನು ಒಬ್ಬ ನ್ಯಾಯಯುತವಾದ ವ್ಯಕ್ತಿಗೆ ಹಾಕುವುದರಿಂದ ನೀವು ನಿಮ್ಮ ಹಕ್ಕನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡಂತೆ ಆಗುತ್ತದೆ.

ಈ ಸುದ್ದಿ ನೋಡಿ:- ಗೃಹಲಕ್ಷ್ಮಿ ಹಣ ಬಂದಿಲ್ವ ಒಟ್ಟಿಗೆ ಹಣ ಪಡೆಯಲು ಸುವರ್ಣ ಅವಕಾಶ/ 5 ಕಂತುಗಳ ಹಣ 10,000.!

ಹಾಗಾಗಿ ಪ್ರತಿಯೊಬ್ಬರೂ ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಅಮೂಲ್ಯವಾದoತಹ ಮತವನ್ನು ಒಳ್ಳೆಯ ವ್ಯಕ್ತಿಗೆ ಹಾಕುವುದು ಬಹಳ ಮುಖ್ಯವಾಗಿರುತ್ತದೆ. ಆದಾರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾರೆಲ್ಲ ಇನ್ನೂ ವೋಟರ್ ಐಡಿ ಕಾರ್ಡ್ ಪಡೆದುಕೊಂಡಿಲ್ಲವೋ ಅವರು ಹೇಗೆ ಹೊಸ ವೋಟರ್ ಐಡಿ ಕಾರ್ಡ್ ಪಡೆದುಕೊಳ್ಳುವುದು.

ಹಾಗೂ ಏನಾದರೂ ತಿದ್ದುಪಡಿ ಇದ್ದರೆ ಅದನ್ನು ಹೇಗೆ ಸರಿಪಡಿಸಿಕೊಂಡು ಹೊಸದಾದಂತಹ ಸ್ಮಾರ್ಟ್ ಕಾರ್ಡ್ ರೂಪದಲ್ಲಿರುವ ವೋಟರ್ ಐಡಿ ಕಾರ್ಡ್ ಪಡೆದುಕೊಳ್ಳಬಹುದು. ಹಾಗೂ ಇದನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ನೋಡಿ:- ಯಾವ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಚೆನ್ನಾಗಿದೆ…….||

* ಮೊದಲನೆಯದಾಗಿ ಇನ್ನೇನು ಲೋಕಸಭಾ ಚುನಾವಣೆ ಪ್ರಾರಂಭ ವಾಗುತ್ತಿದ್ದು ಪ್ರತಿಯೊಬ್ಬರೂ ಕೂಡ ಅಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಮ್ಮ ಮತವನ್ನು ಹಾಕುವುದು ಕಡ್ಡಾಯವಾಗಿರುತ್ತದೆ ಆದ್ದರಿಂದ ನೀವು ವೋಟರ್ ಐಡಿ ಕಾರ್ಡ್ ಪಡೆದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಮೊದಲನೆಯದಾಗಿ ವೋಟರ್ ಐಡಿ ಕಾರ್ಡ್ ಪಡೆದುಕೊಳ್ಳುವುದರ ಮೂಲ ವೆಬ್ಸೈಟ್ ಗೆ ಹೋಗುವುದರ ಮೂಲಕ ಅಲ್ಲಿ ಕೇಳುವಂತಹ ಕೆಲವೊಂದಷ್ಟು ದಾಖಲಾತಿಗಳು ಅಂದರೆ ನಿಮ್ಮ ಹೆಸರು, ನಿಮ್ಮ ಫೋಟೋ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ನಿಮ್ಮ ಸ್ಥಳದ ವಿವರ, ಹೀಗೆ ಈ ಎಲ್ಲಾ ಮಾಹಿತಿಗಳನ್ನು ಹಾಕುವುದರ ಮೂಲಕ ನೀವು ಆನ್ಲೈನ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಅರ್ಜಿ ಹಾಕಿದ 10 ರಿಂದ 15 ದಿನಗಳ ಒಳಗಾಗಿ ನೀವು ವೋಟರ್ ಐಡಿ ಕಾರ್ಡ್ ಪಡೆಯಬಹುದು.

ನಿಮ್ಮ ಮಕ್ಕಳಿಗೆ ಯಾವ ಹೆಸರಿಟ್ಟರೆ ಅದೃಷ್ಟ ಯಾವ ಹೆಸರಿಟ್ಟರೆ ದುರಾದೃಷ್ಟ.! ತಪ್ಪದೆ ತಿಳಿದುಕೊಳ್ಳಿ.!

 

ಮಕ್ಕಳಿಗೆ ನಾವು ಇಡುವಂತಹ ಹೆಸರು ಅವರ ಜೀವನದಲ್ಲಿ ಬಹಳ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ. ನೀವು ನಿಮ್ಮ ಮಕ್ಕಳಿಗೆ ಇಡುವಂತಹ ಹೆಸರೇ ನಾಳೆ ಅವರು ಜೀವನದಲ್ಲಿ ಒಳ್ಳೆಯ ದಿಕ್ಕಿನಲ್ಲಿ ನಡೆಯಬೇಕು ಎಂದರು, ಜೀವನದಲ್ಲಿ ಅದ್ಭುತವಾದಂತಹ ಬದಲಾವಣೆ ಕಾಣಬೇಕು ಎಂದರು, ಸುಖ ಸಂತೋಷದಿಂದ ಬದುಕಬೇಕು ಎಂದರು, ಹೀಗೆ ಎಲ್ಲಾ ರೀತಿಯಲ್ಲೂ ಅವರಿಗೆ ಸಹಾಯ ಮಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಮಕ್ಕಳಿಗೆ ಹೊಸದಾದಂತಹ ಹೆಸರು ಅಂದರೆ ಎಲ್ಲ ಹೆಸರುಗಳಿಗಿಂತ ನಮ್ಮ ಮಗುವಿನ ಹೆಸರು ವಿಭಿನ್ನವಾಗಿರ ಬೇಕು ಎನ್ನುವುದರ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದರೆ ಕೆಲವು ಸಂದರ್ಭದಲ್ಲಿ ಕೆಲವೊಂದು ಹೆಸರುಗಳನ್ನು ಎಂತಹ ಸಂದರ್ಭದಲ್ಲಿ ಯೂ ಇಡಬಾರದು ಎಂದು ಪಂಡಿತರು ಸೂಚಿಸುತ್ತಾರೆ.

ಹಾಗಾಗಿ ನಿಮ್ಮ ಮಕ್ಕಳಿಗೆ ಹೆಸರಿಡುವ ಮುಂಚೆ ಕೆಲವು ಮುಖ್ಯವಾದ ವಿಷಯಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾದರೆ ಆ ವಿಷಯಗಳು ಯಾವುದು ಎಂದು ಈ ಕೆಳಗೆ ಒಂದೊಂದಾಗಿ ತಿಳಿಯೋಣ. ಹಿಂದೂ ಶಾಸ್ತ್ರದ ಪ್ರಕಾರ ಹೆಸರಿಡುವ ಮುಂಚೆ ಗ್ರಹ ತಿಥಿ ನೋಡ ಬೇಕು ಅವರ ಜನ್ಮ ಜಾತಕದ ಪ್ರಕಾರ ರಾಶಿ ಯಾವುದು ಎಂದು ತಿಳಿದುಕೊಂಡ ನಂತರ ಮಾತ್ರವೇ ಹೆಸರನ್ನು ಸೂಚಿಸಬೇಕು. ಅಷ್ಟಮಿ ಅಮಾವಾಸ್ಯೆ ಚತುರ್ದಶಿ ತಿಥಿಗಳಲ್ಲಿ ಮಾತ್ರ ಮಕ್ಕಳಿಗೆ ಹೆಸರನ್ನು ಇಡಬಾರದು.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಹಣ ಬಂದಿಲ್ವ ಒಟ್ಟಿಗೆ ಹಣ ಪಡೆಯಲು ಸುವರ್ಣ ಅವಕಾಶ/ 5 ಕಂತುಗಳ ಹಣ 10,000.!

* ಮಕ್ಕಳಿಗೆ ನೀವಿಡುವಂತಹ ಹೆಸರು ಅಪರೂಪವಾಗಿರಬೇಕು ಪ್ರತ್ಯೇಕವಾಗಿರಬೇಕು ಎಂತಹ ಪರಿಸ್ಥಿತಿಯಲ್ಲೂ ನೀವು ಇಡುವಂತಹ ಹೆಸರು ತಮಾಷೆಯ ರೀತಿಯಲ್ಲಿ ಇರಬಾರದು. ಅಂತಹ ಹೆಸರನ್ನು ನೀವಿಟ್ಟರೆ ನಿಮ್ಮ ಮಗುವಿನ ಭವಿಷ್ಯತ್ತಿನಲ್ಲಿ ತುಂಬಾ ಕಷ್ಟಗಳು ಉಂಟಾಗುತ್ತದೆ.

* ಕೆಲವರು ಅವರ ಪೂರ್ವಿಕರು ಹಾಗೂ ಹಿರಿಯರ ಹೆಸರುಗಳನ್ನು ಸೇರಿಸಿ ಮಕ್ಕಳಿಗೆ ಹೆಸರನ್ನು ಇಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಹಿರಿಯರ ಹೆಸರುಗಳನ್ನು ನಿಮ್ಮ ಮಕ್ಕಳ ಹೆಸರಿನ ಜೊತೆ ಸೇರಿಸಿ ಹೆಸರಿಡಬಾರದು ಎಂದು ಪಂಡಿತರು ಹೇಳುತ್ತಾರೆ. ಇಂತಹ ಹೆಸರುಗಳನ್ನು ನೀವು ಇಡುವುದರಿಂದ ನಿಮ್ಮ ಮಕ್ಕಳು ಬೆಳೆದ ನಂತರ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಪಂಡಿತರು ಹೇಳುತ್ತಾರೆ.

ಹಾಗಾಗಿ ನಿಮ್ಮ ಪೂರ್ವಕ್ಕೆ ಯಾವುದೇ ಸಂಬಂಧ ಇಲ್ಲದ ರೀತಿಯಲ್ಲಿ ನೀವು ನಿಮ್ಮ ಮಗುವಿಗೆ ಹೆಸರನ್ನು ಇಡಬೇಕು. ಮಕ್ಕಳ ಕೀರ್ತಿ ಮತ್ತು ಪ್ರತಿಷ್ಠೆ ಬಯಸುವಂತಹ ತಂದೆ ತಾಯಿಗಳು ಮಗುವಿಗೆ ಎರಡು ಅಕ್ಷರದ ಹೆಸರನ್ನು ಇಡುವುದು ಒಳ್ಳೆಯದು ಎಂದು ಪಂಡಿತರು ಹೇಳುತ್ತಾರೆ. ಮಕ್ಕಳಿಗೆ ದೇವರ ಹೆಸರನ್ನು ಇಟ್ಟರೆ ತುಂಬಾ ಒಳ್ಳೆಯದು ಎಂದು ಪಂಡಿತರು ಹೇಳುತ್ತಾರೆ.

ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಚೆನ್ನಾಗಿದೆ…….||

ಇದರಿಂದ ಮಕ್ಕಳಿಗೆ ತಮ್ಮ ಜೀವನದಲ್ಲಿ ಶುಭಫಲ ಹಾಗೂ ಆ ಮಕ್ಕಳ ಜೀವನದಲ್ಲಿ ಪ್ರತಿಯೊಂದರಲ್ಲಿಯೂ ಕೂಡ ಒಳ್ಳೆಯ ಅವಕಾಶಗಳು ಸಿಗುತ್ತದೆ ಎನ್ನುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಇಂತಹ ಹೆಸರನ್ನು ಇಡುವುದಕ್ಕೆ ಪ್ರತಿಯೊಬ್ಬರು ಮುಜುಗರ ಪಡುತ್ತಾರೆ. ಹೆಣ್ಣು ಮಗುವಿನ ಹೆಸರನ್ನು ಬೆ ಹಾಗೂ ಸಿ ಅಕ್ಷರದಿಂದ ಇಟ್ಟರೆ ತುಂಬಾ ಒಳ್ಳೆಯದು ಅದೇ ರೀತಿ ಗಂಡು ಮಕ್ಕಳಿಗೆ ಬೆ ಹಾಗೂ ಸಿ ಅಕ್ಷರದಿಂದ ಹೆಸರು ಇಡುವುದು ಒಳ್ಳೆಯದಲ್ಲ ಎಂದು ಸಂಖ್ಯಾ ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಹಾಗಾಗಿ ಈ ಅಕ್ಷರ ಬಿಟ್ಟು ಗು, ಬ, ಸ, ಸು ಈ ರೀತಿ ಅಕ್ಷರಗಳನ್ನು ಆಯ್ಕೆ ಮಾಡಿ ಹೆಸರನ್ನು ಇಡುವುದು ಸೂಕ್ತ. ಹಾಗೆ ನೀವು ಮಕ್ಕಳಿಗೆ ಇಡುವಂತಹ ಹೆಸರಿನ ಮಧ್ಯದಲ್ಲಿ ಸೊನ್ನೆ ಅಂದರೆ ಒ ಅಕ್ಷರ ಇಲ್ಲದೆ ಇರುವ ಹಾಗೆ ಇಟ್ಟರೆ ಒಳ್ಳೆಯದು ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.