Home Blog Page 73

ಹಿರಿಯರ 21 ಅದ್ಭುತ ಕಿವಿ ಮಾತುಗಳು.!

* ಕುಂಬಳಕಾಯಿಯನ್ನು ಉಚಿತವಾಗಿ ತೆಗೆದುಕೊಳ್ಳಬಾರದು.
* ಮನೆಯಲ್ಲಿ ಉಗುರನ್ನು ಕತ್ತರಿಸಬಾರದು
* ಹೆಣ್ಣುಮಕ್ಕಳು ಒಡೆದ ಬಳೆಯನ್ನು ಧರಿಸಬಾರದು.
* ಅಣ್ಣ ತಮ್ಮ ಒಟ್ಟಿಗೆ ಚೌರ ಮಾಡಿಸಬಾರದು ಅಂದರೆ ಒಟ್ಟಿಗೆ ಕಟಿಂಗ್ ಮಾಡಬಾರದು.

* ಶುಕ್ರವಾರ ಸೊಸೆಯನ್ನು ತವರಿಗೆ ಕಳುಹಿಸಬಾರದು.
* ಒಂಟಿ ಬಾಳೆ ಎಲೆ ತರಬಾರದು.
* ಮಂಗಳವಾರ ತವರಿನಿಂದ ಮಗಳನ್ನು ಗಂಡನ ಮನೆಗೆ ಕಳುಹಿಸಬಾರದು.
* ಊಟ ಮಾಡಿದ ಮೇಲೆ ಕೈ ಒಣಗಿಸಬಾರದು ಅಂದರೆ ಆದಷ್ಟು ಬೇಗ ಕೈ ತೊಳೆಯಬೇಕು.

* ಮಧ್ಯಾಹ್ನ ತುಳಸಿ ಗಿಡವನ್ನು ಕುಯ್ಯಬಾರದು.
* ಮನೆಯ ಹೊಸ್ತಿಲನ್ನು ತುಳಿದು ದಾಟಬಾರದು.
* ಉಗುರನ್ನು ಕಚ್ಚಬಾರದು.
* ಹೊತ್ತು ಮುಳುಗಿದ ಮೇಲೆ ಕಸ ಗುಡಿಸಬಾರದು.
* ಯಾವಾಗಲೂ ಏನೋ ಕಳೆದುಕೊಂಡಿರುವವರಂತೆ ತಲೆಯ ಮೇಲೆ ಕೈ ಇಟ್ಟುಕೊಂಡು ಕೂರಬಾರದು.
* ಉಪ್ಪು, ಮೊಸರು ಸಾಲ ಕೊಡಬಾರದು.

ಈ ಸುದ್ದಿ ನೋಡಿ:- ಮಕ್ಕಳಿಗೆ ಹೆಸರಿಡುವಾಗ ತುಂಬಾ ಹುಷಾರಾಗಿರಬೇಕು…

* ಮನೆಯಿಂದ ಹೊರಡುವಾಗ ಕಸ ಗುಡಿಸಬಾರದು.
* ಗೋಡೆ ಮೇಲೆ ಕಾಲಿಟ್ಟು ಮಲಗಬಾರದು.
* ಊಟದ ಮಧ್ಯದಲ್ಲಿ ಎದ್ದೇಳಬಾರದು.
* ರಾತ್ರಿ ಹೊತ್ತಿನಲ್ಲಿ ಬಟ್ಟೆ ಒಗೆಯಬಾರದು.
* ಒಂಟಿ ಕಾಲಲ್ಲಿ ನಿಲ್ಲಬಾರದು.
* ತಲೆಯ ಕೂದಲನ್ನು ಒಲೆಗೆ ಹಾಕಬಾರದು.
* ಮಲಗೆದ್ದ ಚಾಪೆಯನ್ನು ಮಡಿಸದೆ ಬಿಡಬಾರದು.

ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಬಹಳ ಮುಖ್ಯವಾದವು. ಹೌದು ಮನೆಯಲ್ಲಿರುವಂತಹ ಹಿರಿಯರು ಮನೆಯಲ್ಲಿ ನಾವು ಯಾವ ರೀತಿಯಾಗಿ ನಡೆದುಕೊಳ್ಳಬೇಕು. ಯಾವ ವಸ್ತುವನ್ನು ಹೇಗೆ ಇಡಬೇಕು ಹಾಗೂ ನಾವು ಮನೆಯಲ್ಲಿ ಯಾವ ಕೆಲಸ ಮಾಡುವಾಗ ಯಾವ ಕೆಲಸ ಮಾಡಬಾರದು ಮನೆಗೆ ಅತಿಥಿಗಳು ಬಂದರೆ ನಾವು ಅವರನ್ನು ಹೇಗೆ ನೋಡಿಕೊಳ್ಳಬೇಕು.

ಮನೆಯಲ್ಲಿರುವಂತಹ ಪತಿಯ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದರೆ ನಾವು ಯಾವ ರೀತಿಯಾಗಿ ನೋಡಿಕೊಳ್ಳಬೇಕು ಹಾಗೂ ಅವರ ಆಯಸ್ಸು ಹೆಚ್ಚಾಗಬೇಕು ಎಂದರೆ. ಮನೆಯಲ್ಲಿರುವಂತಹ ಮಹಿಳೆ ಅಂದರೆ ಅವನ ಪತ್ನಿ ಯಾವ ರೀತಿಯ ಕೆಲಸಗಳನ್ನು ಮಾಡಬೇಕಾಗುತ್ತದೆ ಹೀಗೆ ಎಲ್ಲಾ ವಿಚಾರವಾಗಿ ಮನೆಯ ಲ್ಲಿರುವಂತಹ ಹಿರಿಯರು ತಿಳಿಸುತ್ತಾರೆ.

ಈ ಸುದ್ದಿ ನೋಡಿ:- ಎಲ್ಲರಿಗೂ ಕಾಡುವ ಈ ಪ್ರಶ್ನೆ ನಾವು ಮಾಡಿದ ತಪ್ಪಿಗೆ ಶಿಕ್ಷೆ ಸಿಗುತ್ತಾ.? ಇಲ್ಲವಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.!

ಹೌದು ಬಹಳ ಹಿಂದಿನ ದಿನಗಳಲ್ಲಿ ಅಂದರೆ ನಮ್ಮ ಅಜ್ಜಿ ಮುತ್ತಜ್ಜಿ ಅವರ ಕಾಲದಲ್ಲಿ ಇಂತಹ ಹಲವಾರು ರೀತಿಯ ಮಾಹಿತಿಗಳನ್ನು ಪ್ರತಿಯೊಬ್ಬರು ಹೇಳಿಕೊಡುತ್ತಿ ದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಮಾತುಗಳನ್ನು ಯಾರೂ ಕೂಡ ಕೇಳುವುದಿಲ್ಲ ಅವರ ಇಚ್ಛೆಯಂತೆ ಅವರು ಇಷ್ಟ ಬಂದ ಹಾಗೆಯೇ ಜೀವನ ಶೈಲಿಯನ್ನು ನಡೆಸುತ್ತಾರೆ.

ಆದರೆ ಅವರು ನಡೆಯುವಂತಹ ಆ ದಾರಿಯಲ್ಲಿ ಹಲವಾರು ರೀತಿಯ ತಪ್ಪು ಮಾರ್ಗಗಳೇ ಇರುವುದರಿಂದ ಅವರು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ತೊಂದರೆಗಳನ್ನು ಅನುಭವಿಸುತ್ತಾರೆ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಂಡು.

ಇವುಗಳನ್ನು ಅನುಸರಿಸುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮತ್ತು ಏಳಿಗೆ ಉಂಟಾಗುತ್ತದೆ. ಹಾಗೇನಾದರೂ ನೀವು ಇದರಲ್ಲಿ ತಪ್ಪು ಮಾಡಿದರೆ ನಿಮ್ಮ ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ನಿಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮ ಬೀರುತ್ತದೆ.

ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.

ಹಾಗೂ ಮನೆಯಲ್ಲಿರುವಂತಹ ಸದಸ್ಯ ರ ನಡುವೆ ಮನಸ್ತಾಪ ಜಗಳ ಕಿರಿಕಿರಿ ಉಂಟಾಗುವುದು ಮನೆಯಲ್ಲಿ ರುವ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ಹೊಂದದೆ ಇರುವುದು, ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಷ್ಟ ಉಂಟಾಗುವುದು, ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಯಾವ ರೀತಿಯಾಗಿ ನಾವು ನಡೆದು ಕೊಳ್ಳಬೇಕು ಯಾವ ರೀತಿಯಾಗಿ ಇರಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಮೇಲೆ ಹೇಳಿದ ಸಮಸ್ಯೆಗಳನ್ನು ನಿಮ್ಮ ಕೈಯಾರೆ ನೀವೇ ತಂದುಕೊಂಡಂತೆ ಆಗುತ್ತದೆ.

ಮಕ್ಕಳಿಗೆ ಹೆಸರಿಡುವಾಗ ತುಂಬಾ ಹುಷಾರಾಗಿರಬೇಕು…

ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳಿಗೆ ಹೆಸರಿಡುವಂತಹ ಸಮಯದಲ್ಲಿ ಹಲವಾರು ರೀತಿಯ ಆಲೋಚನೆಗಳನ್ನು ಮಾಡುವುದರ ಮೂಲಕ ಎಲ್ಲರಿಗಿಂತ ನನ್ನ ಮಗುವಿನ ಹೆಸರು ವಿಭಿನ್ನವಾಗಿರಬೇಕು ಆಕರ್ಷಕವಾಗಿರಬೇಕು ಚೆನ್ನಾಗಿರಬೇಕು ಎನ್ನುವ ಕಾರಣದಿಂದ ಅವರಿಗೆ ಇಷ್ಟ ಬಂದಂತಹ ಹೆಸರನ್ನು ಇಡುತ್ತಿರುತ್ತಾರೆ. ಆದರೆ ಈ ರೀತಿಯ ತಪ್ಪನ್ನು ಮಾಡಬಾರದು.

ಹೌದು ನಾವು ಯಾವುದೇ ಮಗುವಿಗೆ ಹೆಸರನ್ನು ಇಡುವಂತಹ ಸಮಯದಲ್ಲಿ ಅದಕ್ಕೆ ಆದಂತಹ ಒಂದು ಸ್ಥಾನ ಮಾನ ಗೌರವ ಇರುತ್ತದೆ. ಆದ್ದರಿಂದ ಅದನ್ನು ಅನುಸರಿಸುವುದರ ಮೂಲಕ ಕೆಲವೊಂದು ಶಾಸ್ತ್ರಗಳನ್ನು ಕೇಳುವುದರ ಮೂಲಕ ಆ ಒಂದು ಮಗು ಹುಟ್ಟಿದ ದಿನಾಂಕ ಘಳಿಗೆ ಸಮಯದ ಆಧಾರದ ಮೇಲೆ ಆ ಮಗುವಿಗೆ ಹೆಸರಿಡುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೇನಾದರೂ ನಮಗೆ ಇಷ್ಟ ಬಂದಂತಹ ಹೆಸರನ್ನು ಇಟ್ಟರೆ ಆ ಮಗುವಿನ ಸಂಪೂರ್ಣವಾದ ಭವಿಷ್ಯವನ್ನು ನಾವೇ ಹಾಳು ಮಾಡಿದಂತೆ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ತಮ್ಮ ಮಕ್ಕಳಿಗೆ ಇಡುವಂತಹ ಹೆಸರನ್ನು ಬಹಳ ನಿಯಮಭದ್ಧವಾಗಿ ಯಾವ ದಿನಾಂಕದಂದು ಹುಟ್ಟಿದ ಮಗುವಿಗೆ ಯಾವ ಒಂದು ಅಕ್ಷರದಿಂದ ಹೆಸರನ್ನು ಇಟ್ಟರೆ.

ಆ ಮಗು ತನ್ನ ಮುಂದಿನ ಭವಿಷ್ಯದಲ್ಲಿ ಉನ್ನತವಾದಂತಹ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾನೆ ತನ್ನ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ಇಲ್ಲವಾದರೆ ಆ ಮಗು ಮುಂದಿನ ದಿನದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಬಹಳ ಹಿಂದಿನ ಕಾಲದಲ್ಲಿ ಅಂದರೆ ರಾಜ ಮಹಾರಾಜರ ಕಾಲದಲ್ಲಿ ಯಾವುದೇ ಒಂದು ಮಗು ಜನಿಸಿತು ಎಂದರೆ ಆ ಒಂದು ಮಗುವಿಗೆ ಹೆಸರನ್ನು ಇಡುವಂತಹ ಸಂದರ್ಭದಲ್ಲಿ.

ದೊಡ್ಡ ದೊಡ್ಡ ವಿದ್ವಾಂಸರು ಸಂಖ್ಯಾಶಾಸ್ತ್ರಜ್ಞರು ಹೀಗೆ ಪ್ರತಿಯೊಬ್ಬರನ್ನು ಸಹ ಸೇರಿಸಿ ಅವರನ್ನು ಕೇಳುವುದರ ಮೂಲಕ ಯಾವ ಹೆಸರನ್ನು ಇಟ್ಟರೆ ಆ ಮಗುವಿನ ಭವಿಷ್ಯ ಮುಂದಿನ ದಿನದಲ್ಲಿ ಅತ್ಯುತ್ತಮವಾಗಿರು ತ್ತದೆ ಆ ವ್ಯಕ್ತಿ ಮುಂದಿನ ದಿನದಲ್ಲಿ ಸಾಹಸಿಯಾಗುತ್ತಾನೆ ಎಂದು ತಿಳಿದುಕೊಳ್ಳುವುದರ ಮೂಲಕ ಆ ಒಂದು ಮಗುವಿಗೆ ನಾಮಕರಣ ಮಾಡುತ್ತಿದ್ದರು.

ಆದರೆ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಇಂತಹ ಯಾವುದೇ ನಿಯಮಗಳನ್ನು ಅನುಸರಿಸುವುದಿಲ್ಲ ಬದಲಿಗೆ ಇಷ್ಟವಾಗುವಂತಹ ಹೆಸರನ್ನು ಇಡುತ್ತಾರೆ ಆದ್ದರಿಂದ ಈ ರೀತಿಯ ತಪ್ಪು ವಿಧಾನ ಅನುಸರಿಸುವುದರಿಂದ ನಿಮ್ಮ ಮಗುವಿನ ಭವಿಷ್ಯ ನೀವೇ ಹಾಳು ಮಾಡಿದಂತಾಗುತ್ತದೆ. ಆದ್ದರಿಂದ ಹೆಸರಿಡುವ ಸಮಯದಲ್ಲಿ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಅದೇ ರೀತಿಯಾಗಿ ಈ ಒಂದು ದಿನ ಯಾವುದೇ ಒಂದು ಮಗು ಜನಿಸಿದೆ ಎಂದರೆ ಇವತ್ತಿನ ದಿನಾಂಕ ತಿಂಗಳು ವರ್ಷ ಎಲ್ಲವನ್ನು ಕೂಡಿದರೆ ಯಾವ ಒಂದು ಸಂಖ್ಯೆ ಬರುತ್ತದೆಯೋ ಅದನ್ನು ಭಾಗ್ಯ ಸಂಖ್ಯೆ ಅದೃಷ್ಟದ ಸಂಖ್ಯೆ ಎಂದು ಕರೆಯುತ್ತಾರೆ. ಅದೇ ರೀತಿಯಾಗಿ ಈ ಒಂದು ದಿನದಂದು ಹುಟ್ಟಿದಂತಹ ಮಗುವಿನ ಹೆಸರನ್ನು ನೀವು U ಅಥವಾ V ಅಕ್ಷರದಿಂದ ಇಟ್ಟರೆ.

ಆ ಮಗುವಿನ ಭವಿಷ್ಯ ಮುಂದಿನ ದಿನದಲ್ಲಿ ಉತ್ತಮವಾಗಿರುತ್ತದೆ ಅದೇ ರೀತಿಯಾಗಿ E H N ಈ ಅಕ್ಷರದಿಂದ ಮಗುವಿನ ಹೆಸರನ್ನು ಇಟ್ಟರೂ ಕೂಡ ಒಂದು ಮಗುವಿನ ಭವಿಷ್ಯ ಮುಂದಿನ ದಿನದಲ್ಲಿ ಉತ್ತಮವಾಗಿರುತ್ತದೆ. ಪ್ರತಿಯೊಂದರಲ್ಲಿಯೂ ಕೂಡ ಅಭಿವೃದ್ಧಿ ಯಶಸ್ಸು ಏಳಿಗೆ ಎನ್ನುವುದು ಉಂಟಾಗುತ್ತದೆ. ಆದ್ದರಿಂದ ಈ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಪ್ರತಿಯೊಬ್ಬರೂ ತಮ್ಮ ಮಗುವಿಗೆ ಹೆಸರನ್ನು ಇಡುವುದು ತುಂಬಾ ಒಳ್ಳೆಯದು.

ಹಿರಿಯರ ಕಿವಿ ಮಾತುಗಳು.!

 

ಮನೆಯಲ್ಲಿರುವಂತಹ ಹಿರಿಯರು ಕೆಲವೊಂದಷ್ಟು ಮಾತುಗಳನ್ನು ನಮಗೆ ಯಾವಾಗಲೂ ಹೇಳುತ್ತಿರುತ್ತಾರೆ. ಹೌದು ನಾವು ಮನೆಯಲ್ಲಿ ಯಾವ ರೀತಿಯಾಗಿ ಇರಬೇಕು ಯಾವ ವಸ್ತುಗಳನ್ನು ಎಲ್ಲಿ ಇಡಬೇಕು ಹಾಗೂ ಯಾವ ವಸ್ತುವನ್ನು ಹೇಗೆ ಉಪಯೋಗಿಸಬೇಕು ಯಾವ ದಿನ ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು.

ಹೀಗೆ ಪ್ರತಿಯೊಂದರ ಬಗ್ಗೆಯೂ ಕೂಡ ನಮ್ಮ ಹಿರಿಯರು ಮಾಹಿತಿಗಳನ್ನು ಹೇಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಇಂತಹ ಯಾವುದೇ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂದರೆ ಯಾರೂ ಕೂಡ ಅವರ ಮಾತನ್ನು ಕೇಳಿಸಿಕೊಳ್ಳುವಂತಹ ಪರಿಸ್ಥಿತಿಯಲ್ಲಿ ಇರುವುದಿಲ್ಲ .ಅವರು ಹಿರಿಯರು ಅವರನ್ನು ಒಂದು ಮೂಲೆಯಲ್ಲಿ ಕೂರಿಸಿ ಅವರಿಗೆ ಊಟವನ್ನು ಹಾಕುವಂತಹ ಪರಿಸ್ಥಿತಿಗೆ ನಾವೆಲ್ಲರೂ ಬಂದು ತಲುಪಿದ್ದೇವೆ.

ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಯಾವುದೇ ಮನೆಯಲ್ಲಿ ಒಂದು ಒಳ್ಳೆಯ ಕೆಲಸ ಒಂದು ಒಳ್ಳೆಯ ವಾತಾವರಣ ಇದೆ ಎಂದರೆ ಆ ಮನೆಯಲ್ಲಿ ಇರುವಂತಹ ಹಿರಿಯರೇ ಕಾರಣ. ಹೌದು ಅವರು ಹೇಳಿಕೊಡುವಂತಹ ಕೆಲವೊಂದು ಸಲಹೆಗಳು ನಮ್ಮ ಜೀವನದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯಾಗುವುದಕ್ಕೆ ಸಾಧ್ಯವಾಗುತ್ತದೆ.

ಆದರೆ ಕೆಲವೊಂದಷ್ಟು ಜನ ಮನೆಯಲ್ಲಿರುವಂತಹ ಹಿರಿಯರ ಮಾತುಗಳನ್ನು ಕೇಳುವುದಿಲ್ಲ ಬದಲಿಗೆ ಅವರನ್ನು ಒಂದು ಮೂಲೆಯಲ್ಲಿ ಕೂರಿಸಿರುತ್ತಾರೆ. ಬಹಳ ಹಿಂದಿನ ದಿನಗಳಲ್ಲಿ ನೀವು ಗಮನಿಸಿರಬಹುದು ಮನೆಯಲ್ಲಿ ಒಂದು ಪೂಜೆ ಮಾಡಬೇಕು ಎಂದರೆ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಯಾವ ಆಹಾರವನ್ನು ಆ ಒಂದು ದಿನ ತಯಾರಿಸಬೇಕು ಹೀಗೆ ಪ್ರತಿಯೊಂದನ್ನೂ ಸಹ ಮನೆಯಲ್ಲಿರುವವರು ಹಿರಿಯರನ್ನು ಕೇಳಿ ಆನಂತರ ಕೆಲಸವನ್ನು ಪ್ರಾರಂಭಿಸುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಗಳ ಮಾತನ್ನೇ ಮಕ್ಕಳು ಕೇಳುವುದಿಲ್ಲ. ಇನ್ನು ಹಿರಿಯರ ಮಾತನ್ನು ಕೇಳುವುದು ಅಸಾಧ್ಯ. ಆದ್ದರಿಂದಲೇ ಅಂತಹ ಮನೆಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಏಳಿಗೆ ಪರಸ್ಪರ ಪ್ರೀತಿ ವಿಶ್ವಾಸ ಎನ್ನುವುದು ಇರುವುದಿಲ್ಲ. ಪ್ರತಿನಿತ್ಯ ಮನೆಯಲ್ಲಿ ಜಗಳ ಒಬ್ಬರ ನಡುವೆ ಮತ್ತೊಬ್ಬರಲ್ಲಿ ಯಾವುದೇ ರೀತಿಯ ಭಾಂದವ್ಯ ಇಲ್ಲದೆ ಇರುವುದು.

ಹೀಗೆ ಒಂದಲ್ಲ ಒಂದು ರೀತಿಯ ಸಮಸ್ಯೆ ಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ನಾವು ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೆನಾದರು ಅನುಸರಿಸ ಲಿಲ್ಲ ಎಂದರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

* ಸೋಮವಾರ ತಲೆಗೆ ಎಣ್ಣೆ ಹಾಕ ಬೇಡ.
* ಒಂಟಿ ಕಾಲಿನಲ್ಲಿ ನಿಲ್ಲ ಬೇಡ.
* ಮಂಗಳವಾರ ತವರಿನಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ.
* ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ.
* ಇಡೀ ಕುಂಬಳಕಾಯಿ ಮನೆಗೆ ತರ ಬೇಡಿ.

* ಮನೆಯಲ್ಲಿ ಉಗುರು ತೆಗೆಯ ಬೇಡ.
* ಮಧ್ಯಾಹ್ನ ತುಳಸಿ ಕೊಯ್ಯ ಬೇಡ.
* ಹೊತ್ತು ಮುಳುಗಿದ ಮೇಲೆ ಕಸ ಕೂಡಿಸಬೇಡ.
* ಉಪ್ಪು ಮೊಸರು ಸಾಲ ಕೊಡುವುದು ಬೇಡ.
* ಬಿಸಿ ಅನ್ನಕ್ಕೆ ಮೊಸರು ಬೇಡ.
* ತಲೆ ಕೂದಲು ಒಳಗೆ ಹಾಕ ಬೇಡ.

* ಮನೆಯಿಂದ ಹೊರಗಡೆ ಹೋಗುವಾಗ ಕಸ ಗುಡಿಸುವುದು ಬೇಡ.
* ಹೊಸ್ತಿಲನ್ನು ತುಳಿದು ದಾಟ ಬೇಡ.
* ಗೋಡೆ ಮೇಲೆ ಕಾಲಿಟ್ಟು ಮಲಗ ಬೇಡ.
* ರಾತ್ರಿ ಹೊತ್ತಲ್ಲಿ ಬಟ್ಟೆ ಒಗೆಬೇಡ.
* ಒಡೆದ ಬಳೆ ಧರಿಸ ಬೇಡ.
* ಊಟ ಮಾಡಿದ ಮೇಲೆ ಕೈ ಒದಗಿಸ ಬೇಡ.
* ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಖಾಲಿ ಪಾತ್ರೆ ಇಡಬೇಡ.

ಎಲ್ಲರಿಗೂ ಕಾಡುವ ಈ ಪ್ರಶ್ನೆ ನಾವು ಮಾಡಿದ ತಪ್ಪಿಗೆ ಶಿಕ್ಷೆ ಸಿಗುತ್ತಾ.? ಇಲ್ಲವಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.!

 

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಗೊಂದಲ ಒಂದು ರೀತಿಯ ತಪ್ಪುಗಳನ್ನು ಮಾಡುತ್ತಿರುತ್ತಾರೆ ಆದರೆ ಆ ಮನುಷ್ಯನಿಗೆ ನಾನು ಮಾಡುತ್ತಿರುವಂತಹ ಕೆಲಸ ತಪ್ಪು ಎಂದು ತಿಳಿದಿದ್ದರೂ ಕೂಡ ಮಾಡುವಂತಹ ತಪ್ಪಿನಿಂದ ಅವನು ಶಿಕ್ಷೆಯನ್ನು ಅನುಭವಿಸಲೇಬೇಕು. ಹೌದು ಯಾವುದೇ ಒಬ್ಬ ವ್ಯಕ್ತಿ ತಿಳಿದು ಮಾಡುವಂತಹ ತಪ್ಪಿಗೆ ಹಾಗೂ ತಿಳಿಯದೆ ಮಾಡುವಂತಹ ತಪ್ಪಿಗೆ ಪ್ರತಿಯೊಂದಕ್ಕೂ ಕೂಡ ಶಿಕ್ಷೆಯನ್ನು ಅನುಭವಿಸಲೇಬೇಕು.

ಹೌದು ಹಿಂದಿನವರು ಹೇಳುತ್ತಿದ್ದರು ನೀನು ಮಾಡುವಂತಹ ತಪ್ಪಿಗೆ ನಿನ್ನ ಮಕ್ಕಳು ಶಿಕ್ಷೆಯನ್ನು ಅನುಭವಿಸುತ್ತಾರೆ ಮುಂದಿನ ದಿನದಲ್ಲಿ ಅವರು ನಿಮ್ಮ ಕಣ್ಣ ಮುಂದೆಯೇ ಅನುಭವಿಸುತ್ತಾರೆ ಎನ್ನುವಂತಹ ಮಾತುಗಳನ್ನು ಹೇಳುತ್ತಿದ್ದರು. ಹೌದು ಅದರ ಜೊತೆ ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ.

ಕೆಲವೊಂದಷ್ಟು ಜನ ತಾವು ಮಾಡುತ್ತಿರುವಂತಹ ಕೆಲಸ ಒಳ್ಳೆಯದಲ್ಲ ಎಂದು ತಿಳಿದಿದ್ದರೂ ಸಹ ಆ ಒಂದು ಕೆಲಸವನ್ನು ಮಾಡುತ್ತಾರೆ ಆದರೆ ಯಾವತ್ತಿಗೂ ಕೂಡ ಅಂತಹ ತಪ್ಪನ್ನು ಮಾಡಬಾರದು ನಾವು ಒಳ್ಳೆಯದ್ದನ್ನು ಬಯಸಿದ್ದಿದ್ದರೂ ಸಹ ಕೆಟ್ಟದ್ದನ್ನು ಮಾಡುವುದು ಬಹಳ ದೊಡ್ಡ ತಪ್ಪು ಎಂದು ಹಿರಿಯರು ಹೇಳುತ್ತಾರೆ.

ಈ ಸುದ್ದಿ ಓದಿ:- ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.

ಯಾವುದೇ ವ್ಯಕ್ತಿ ಯಾಗಲಿ ಅವನು ತನ್ನ ಜೀವನದಲ್ಲಿ ತಾನು ಉನ್ನತವಾದ ಸ್ಥಾನವನ್ನು ಪಡೆಯಬೇಕು ಎಂದರೆ ಅವನು ತನ್ನ ಕೆಳಗಿರುವ ಜನರನ್ನು ತುಳಿದು ಬದುಕಬಾರದು ಅವರನ್ನು ಸಹ ತನ್ನ ಜೊತೆ ಸೇರಿಸಿಕೊಂಡು ಅವರನ್ನು ಕೂಡ ಬೆಳೆಯುವಂತೆ ಮಾಡಿ ನೀನು ಕೂಡ ಬೆಳೆಯುವುದರಿಂದ ಅವರೆಲ್ಲರ ಆಶೀರ್ವಾದವನ್ನು ನೀನು ಪಡೆಯುತ್ತೀಯ ಆದ್ದರಿಂದ ಯಾವುದೇ ಎಂತದ್ದೇ ಸಂದರ್ಭದಲ್ಲಿಯೂ ಬೇರೆಯವರಿಗೆ ಮೋಸ ಮಾಡಿ ನೀನು ಬೆಳವಣಿಗೆ ಆಗಬಾರದು.

ಈ ರೀತಿ ಬೆಳೆದಂತಹ ಮನುಷ್ಯ ಈಗ ಚೆನ್ನಾಗಿರಬಹುದು ಆದರೆ ಮುಂದೆ ಒಂದಲ್ಲ ಒಂದು ದಿನ ಒಂದಲ್ಲ ಒಂದು ದೊಡ್ಡ ಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾನೆ. ಆಗ ಆ ಸಮಯದಲ್ಲಿ ಪಶ್ಚತಾಪ ಪಡುವುದರ ಬದಲು ತನ್ನ ಜೀವನದಲ್ಲಿ ತಾನು ಮಾಡುವಂತಹ ಯಾವ ಕೆಲಸ ಕಾರ್ಯಗಳು ಒಳ್ಳೆಯದು ಎಂದು ತಿಳಿದುಕೊಂಡು.

ಒಳ್ಳೆಯ ಮಾರ್ಗದಲ್ಲಿ ನಡೆದರೆ ದೇವರು ಅವರಿಗೆ ಸುಖಕರವಾದoತಹ ಜೀವನವನ್ನು ನಡೆಸಿಕೊಂಡು ಹೋಗುವುದಕ್ಕೆ ಒಳ್ಳೆಯ ಮಾರ್ಗಗಳನ್ನು ತೋರಿಸುತ್ತಾನೆ ಹಾಗೇನಾ ದರೂ ನೀನು ಕೆಟ್ಟ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ಮುಂದಿನ ದಿನದಲ್ಲಿ ದೊಡ್ಡ ಪ್ರಮಾಣದ ಆಪತ್ತನ್ನು ಎದುರಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಅಕ್ಕಿಯನ್ನು ತೊಳೆಯುವಾಗ ಯಾರಿಗೂ ಗೊತ್ತಿಲ್ಲದೆ ಈ ಸಣ್ಣ ಕೆಲಸವನ್ನು ಮಾಡಿ ಮನೆಯಲ್ಲಿ ಸಿರಿಸಂಪತ್ತು ನೆಲೆಸಿರುತ್ತದೆ.!

ಕೆಲವೊಮ್ಮೆ ನಾವು ಬೇರೆಯವರನ್ನು ನಮ್ಮ ಜೀವನದ ಜೊತೆ ಹೋಲಿಕೆ ಮಾಡಿ ನೋಡುತ್ತೇವೆ ಹೌದು ಆ ವ್ಯಕ್ತಿ ನೋಡು ಎಷ್ಟು ದೊಡ್ಡ ಆಸ್ತಿ ಮಾಡಿದ್ದಾನೆ. ನಾನು ಯಾವಾಗ ಆ ರೀತಿ ಮಾಡುವುದು ಏನು ಮಾಡುವುದರಿಂದ ನಾನು ಹಣ ಸಂಪಾದನೆ ಮಾಡಬಹುದು ಎಂದು ಹೋಲಿಕೆ ಮಾಡಿಕೊಳ್ಳುತ್ತಿರುತ್ತಾನೆ.

ಆದರೆ ಯಾವುದೇ ಕಾರಣಕ್ಕೂ ಬೇರೆಯವರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬಾರದು ಅದರಲ್ಲೂ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿರುವಂತಹ ಜನರ ಜೊತೆ ನೀವು ಹೋಲಿಕೆ ಮಾಡಿಕೊಂಡರೆ ನೀವು ಕೂಡ ಸಜ್ಜನರ ಹಾದಿಯಲ್ಲಿ ನಡೆಯುತ್ತೀರಿ.

ಹಾಗೇನಾದರೂ ನೀವು ಕೆಟ್ಟವರು ಯಾವ ರೀತಿಯಾಗಿ ಕೆಲಸ ಮಾಡು ವುದರ ಮೂಲಕ ಹಣ ಸಂಪಾದನೆ ಮಾಡುತ್ತಿರುತ್ತಾರೋ ಅವರ ಜೀವನದ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಂಡರೆ ನೀವು ಅವರ ಮಾರ್ಗದಲ್ಲಿಯೇ ಹೋಗುತ್ತೀರಿ. ಆದ್ದರಿಂದ ಸಜ್ಜನರ ಸಹವಾಸ ಮಾಡುವುದು ಒಳ್ಳೆಯದು ದುರ್ಜನರ ಸಹವಾಸದಿಂದ ದೂರ ಇರುವುದು ಒಳ್ಳೆಯದು.

ಈ ಸುದ್ದಿ ಓದಿ:- ಧನಸ್ಸು ರಾಶಿ ಫೆಬ್ರವರಿ ತಿಂಗಳ ಭವಿಷ್ಯ 2024.!

ಭಗವಂತ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ದಾರಿ ಒಳ್ಳೆಯ ಸನ್ನಿವೇಶಗಳನ್ನು ಕೊಟ್ಟಿರುತ್ತಾನೆ. ಆದ್ದರಿಂದ ಆ ಒಂದು ಒಳ್ಳೆಯ ಸಮಯಕ್ಕಾಗಿ ನಾವು ಕಾಯಬೇಕೆ ಹೊರತು ನಮ್ಮ ತಪ್ಪು ನಿರ್ಧಾರದಿಂದ ನಮ್ಮ ಆತುರದ ನಿರ್ಧಾರದಿಂದ ನಾವು ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು.

ಪ್ರತಿಯೊಂದು ಮಗು ಜನಿಸಿದ ತಕ್ಷಣ ಅದಕ್ಕೆ ದೇವರು ಒಳ್ಳೆಯ ಬುದ್ಧಿವಂತಿಕೆ ಒಳ್ಳೆಯ ನಡವಳಿಕೆ ಕೊಟ್ಟಿರುತ್ತಾನೆ ಆದರೆ ಆ ಮಗು ಬೆಳೆದು ದೊಡ್ಡವನಾಗುತ್ತಾ ದೊಡ್ಡವಳಾಗುತ್ತ ಕೆಟ್ಟ ಬುದ್ಧಿಗಳನ್ನು ಕಲಿತುಕೊಳ್ಳುತ್ತಾರೆ ಆದ್ದರಿಂದ ನಾವು ಯಾವ ಒಂದು ಮಾರ್ಗದಲ್ಲಿ ಹೋಗುತ್ತೇವೆ ಯಾರ ಜೊತೆ ಇದ್ದರೆ ನಾವು ಒಳ್ಳೆಯ ದಾರಿಗೆ ಹೋಗಬಹುದು ಎನ್ನುವುದನ್ನು ತಿಳಿದುಕೊಂಡು ಅವರ ದಾರಿಯನ್ನು ನಾವು ಅನುಸರಿಸುವುದು ಬಹಳ ಒಳ್ಳೆಯದಯಾಕೆ.

ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.

 

ಪ್ರತಿಯೊಂದು ಮನೆಯಲ್ಲಿಯೂ ಕೂಡ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇರಬಾರದು ಎಂದರೆ ಆ ಮನೆಯವರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಕಡ್ಡಾಯವಾಗಿ ಇರಬೇಕಾಗು ತ್ತದೆ. ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯ ಜೀವನ ಶೈಲಿ ಚೆನ್ನಾಗಿರಬೇಕು ಅವನು ಯಾವುದಕ್ಕೂ ಕೂಡ ಕೊರತೆ ಇಲ್ಲದೆ ಇರಬೇಕು ಎಂದರೆ ಬಹಳ ಮುಖ್ಯವಾಗಿ ಆ ವ್ಯಕ್ತಿಗೆ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಬೇಕು.

ಹಾಗೇನಾದರೂ ಯಾವ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುತ್ತದೆಯೋ ಅಂತವರ ಮನೆಯಲ್ಲಿ ಹಣಕಾಸಿನ ಸಮಸ್ಯೆಯ ಜೊತೆಗೆ ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರ ಮೇಲು ಕೂಡ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಇರಲೇಬೇಕು.

ಈ ಸುದ್ದಿ ನೋಡಿ:- ಅಕ್ಕಿಯನ್ನು ತೊಳೆಯುವಾಗ ಯಾರಿಗೂ ಗೊತ್ತಿಲ್ಲದೆ ಈ ಸಣ್ಣ ಕೆಲಸವನ್ನು ಮಾಡಿ ಮನೆಯಲ್ಲಿ ಸಿರಿಸಂಪತ್ತು ನೆಲೆಸಿರುತ್ತದೆ.!

ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಇರುವಂತಹ ಮಾರುವಾಡಿಗಳು ಅಂದರೆ ಚಿನ್ನದ ವ್ಯಾಪಾರಿ ಮಾಡುವವರು ಇವರು ತುಂಬಾ ಶ್ರೀಮಂತರಾಗಿಯೇ ಇರುತ್ತಾರೆ ಹೌದು ಎಲ್ಲೋ ಕೆಲವೊಂದಷ್ಟು ಜನ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರ ಬಹುದು ಆದರೆ ನೂರಕ್ಕೆ 90ರಷ್ಟು ಜನ ಇವರು ಶ್ರೀಮಂತರಾಗಿಯೇ ಇರುತ್ತಾರೆ.

ಆದರೆ ಇವರು ಯಾವ ಒಂದು ಕಾರಣದಿಂದ ಎಷ್ಟು ಶ್ರೀಮಂತರಾಗಿದ್ದಾರೆ ಎನ್ನುವಂತಹ ವಿಷಯ ಮಾತ್ರ ಯಾರಿಗೂ ಕೂಡ ತಿಳಿದಿಲ್ಲ. ಹಾಗೂ ಅವರು ಕೂಡ ಇಂತಹ ಯಾವುದೇ ಮಾಹಿತಿಗಳನ್ನು ಬೇರೆಯವರಿಗೆ ಹೇಳಿ ಕೊಡುವುದಿಲ್ಲ.

ಹಾಗಾದರೆ ಈ ದಿನ ಮಾರವಾಡಿಗಳು ತಮ್ಮ ಹಣಕಾಸಿನ ವಿಚಾರವಾಗಿ ಯಾವ ಕೆಲವು ವಿಧಾನಗಳನ್ನು ಅಂದರೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕೆ ಯಾವೆಲ್ಲ ವಿಧಾನಗಳನ್ನು ಅನುಸರಿಸುತ್ತಾರೆ ಅವರು ತಮ್ಮ ಹಣವನ್ನು ಇಡುವಂತಹ ಸ್ಥಳದಲ್ಲಿ ಏನನ್ನು ಇಡುತ್ತಾರೆ.

ಈ ಸುದ್ದಿ ನೋಡಿ:- ಧನಸ್ಸು ರಾಶಿ ಫೆಬ್ರವರಿ ತಿಂಗಳ ಭವಿಷ್ಯ 2024.!

ಹಾಗೂ ಲಕ್ಷ್ಮೀದೇವಿಯ ಫೋಟೋ ಹಿಂದೆ ಯಾವ ವಸ್ತುವನ್ನು ಇಡುವುದರಿಂದ ಅವರು ತಮ್ಮ ವ್ಯಾಪಾರ ವ್ಯವಹಾರದಲ್ಲಾಗಿರಬಹುದು ಪ್ರತಿಯೊಂದರಲ್ಲಿಯೂ ಕೂಡ ಅಭಿವೃದ್ಧಿಯನ್ನು ಹೊಂದು ತ್ತಾರೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

* ಸಾಮಾನ್ಯವಾಗಿ ಪ್ರತಿಯೊಬ್ಬ ಸೇಟುಗಳ ಮನೆಯಲ್ಲಿ ಅಂದರೆ ಅವರ ಮನೆಯ ಮುಂಭಾಗಿಲಿನ ಒಳಭಾಗದಲ್ಲಿ ಮೇಲೆ ಕಪ್ಪು ಕುದುರೆಯ ಲಾಳವನ್ನು ಹಾಕಿರುತ್ತಾರೆ. ಯಾವ ಒಂದು ಕಾರಣದಿಂದ ಇದನ್ನು ಹಾಕುತ್ತಾರೆ ಎಂದು ನೋಡುವುದಾದರೆ ಕಪ್ಪು ಕುದುರೆ ತಾಯಿ ಮಹಾಲಕ್ಷ್ಮಿಯ ಸಂಕೇತವಾಗಿದೆ ಹಾಗೂ ಅದರ ಕಾಲಿನಲ್ಲಿರುವಂತಹ ಲಾಳವೂ ಕೂಡ ತಾಯಿ ಲಕ್ಷ್ಮಿ ದೇವಿಯ ಸಂಕೇತವಾಗಿರುತ್ತದೆ.

ಎನ್ನುವಂತಹ ನಂಬಿಕೆಯಿಂದ ಸೇಟುಗಳು ಅವರ ಮನೆಯ ಮುಖ್ಯ ದ್ವಾರದ ಒಳಭಾಗದಲ್ಲಿ ಹಾಕಿರುತ್ತಾರೆ. ಇದರಿಂದ ಅವರು ಯಾವುದೇ ರೀತಿಯ ವ್ಯಾಪಾರ ವ್ಯವಹಾರ ಮಾಡಿ ದರು ಅದರಲ್ಲಿ ಹೆಚ್ಚಿನ ಹಣಕಾಸಿನ ಅಭಿವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇವರಲ್ಲಿದೆ.

ಈ ಸುದ್ದಿ ನೋಡಿ:- ಪ್ರೀತಿಯಲ್ಲಿ ಮೋಸ ಸಂಬಂಧಗಳಲ್ಲಿ ಬಿರುಕು ಇದ್ದರೆ ಹೀಗೆ ಮಾಡಿ…||

* ಎರಡನೆಯದಾಗಿ 21 ಕೆಂಪು ಮತ್ತು ಕಪ್ಪು ಬಣ್ಣದ ಗುಲಗಂಜಿಯನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ದೇವರ ಮನೆಯಲ್ಲಿ ಯಾರಿಗೂ ಕಾಣದ ಹಾಗೆ ಅಥವಾ ಲಕ್ಷ್ಮೀದೇವಿಯ ಫೋಟೋ ಹಿಂದೆ, ಮೂಟೆಯ ರೀತಿ ಕಟ್ಟಿ ಇಟ್ಟಿರುತ್ತಾರೆ. ಪ್ರತಿ ಬಾರಿ ನೀವು ದೇವರ ಪೂಜೆ ಮಾಡುವಾಗ ಅದಕ್ಕೆ ಅರಿಶಿನ ಕುಂಕುಮ ಗಂಧದಕಡ್ಡಿ ಇಂದ ಪೂಜೆಯನ್ನು ಮಾಡುತ್ತಾರೆ.

ಗುಲಗಂಜಿಯಲ್ಲಿ ಲಕ್ಷ್ಮಿ ದೇವಿಯನ್ನು ಆಕರ್ಷಿಸುವಂತಹ ಶಕ್ತಿ ಇರುತ್ತದೆ. ಆದ್ದರಿಂದ ಅವರು ಈ ಒಂದು ವಿಧಾನವನ್ನು ಅನುಸರಿಸುತ್ತಾರೆ. ಹೀಗೆ ಈ ಎರಡು ವಿಧಾನವನ್ನು ಅನುಸರಿಸುವುದರಿಂದ ನಾವು ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರ ರಾಗಬಹುದು ಹಾಗೂ ತಾಯಿ ಲಕ್ಷ್ಮಿ ದೇವಿ ನಮ್ಮ ಮೇಲೆ ಸಂಪೂರ್ಣವಾಗಿ ಆಕರ್ಷಿತಳಾಗುತ್ತಾಳೆ ಎನ್ನುವಂತಹ ನಂಬಿಕೆಯಿಂದ ಪ್ರತಿಯೊಬ್ಬರು ಈ ವಿಧಾನವನ್ನು ಅನುಸರಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಅಕ್ಕಿಯನ್ನು ತೊಳೆಯುವಾಗ ಯಾರಿಗೂ ಗೊತ್ತಿಲ್ಲದೆ ಈ ಸಣ್ಣ ಕೆಲಸವನ್ನು ಮಾಡಿ ಮನೆಯಲ್ಲಿ ಸಿರಿಸಂಪತ್ತು ನೆಲೆಸಿರುತ್ತದೆ.!

 

ಮನೆಯಲ್ಲಿರುವಂತಹ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ತೊಂದರೆಗಳು ಉಂಟಾಗುತ್ತಲೇ ಇರುತ್ತದೆ. ಆದರೆ ಆ ಸಮಸ್ಯೆಗಳು ಯಾವ ಒಂದು ಕಾರಣಕ್ಕಾಗಿ ಉಂಟಾಗುತ್ತಿದೆ ಎಂದು ತಿಳಿದುಕೊಳ್ಳುವುದು ಅಷ್ಟು ಸುಲಭವಲ್ಲ. ಹೌದು ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದ ಮನೆಯಲ್ಲಿ ಈ ರೀತಿಯಾದಂತಹ ಸಮಸ್ಯೆಗಳನ್ನು ನಾವು ಎದುರಿಸುತ್ತಿರುತ್ತೇವೆ.

ಆದರೆ ಎಲ್ಲಾ ರೀತಿಯ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಈ ದಿನ ನಾವು ಹೇಳುವಂತಹ ಈ ಒಂದು ಪರಿಹಾರವನ್ನು ನೀವು ಮಾಡಿ ಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗುತ್ತಿದ್ದರು ಅದನ್ನು ನೀವು ದೂರ ಮಾಡಿಕೊಳ್ಳಬಹುದು.

ಕೆಲವೊಂದಷ್ಟು ಜನರ ಮನೆಯಲ್ಲಿ ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುವುದು, ನೀವು ಯಾವುದೇ ಕೆಲಸ ಮಾಡಲು ಹೋದರು ಆ ಕೆಲಸ ಅರ್ಧದಲ್ಲಿಯೇ ನಿಂತು ಹೋಗುವುದು, ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗು ವುದು ಮನೆಯಲ್ಲಿ ಸದಾ ಕಾಲ ಕಿರಿಕಿರಿ ಜಗಳ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಹೀಗೆ ಪ್ರತಿಯೊಬ್ಬರಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ.

ಈ ಸುದ್ದಿ ನೋಡಿ:- ಧನಸ್ಸು ರಾಶಿ ಫೆಬ್ರವರಿ ತಿಂಗಳ ಭವಿಷ್ಯ 2024.!

ಆದ್ದರಿಂದ ಈ ಎಲ್ಲಾ ಸಮಸ್ಯೆ ಗಳನ್ನು ಸಹ ದೂರ ಮಾಡಿಕೊಳ್ಳಬೇಕು ಎಂದರೆ ಮನೆಯಲ್ಲಿರುವ ಮಹಿಳೆ ಮನೆಯ ಅಭಿವೃದ್ಧಿಯಾಗಬೇಕು ಮನೆ ಏಳಿಗೆಯಾಗಬೇಕು ಎನ್ನುವುದಕ್ಕೆ ಎಲ್ಲಾ ರೀತಿಯ ಪೂಜಾ ವಿಧಾನಗಳನ್ನು ಅನುಸರಿಸು ವುದು ಬಹಳ ಮುಖ್ಯವಾಗಿರುತ್ತದೆ. ಹೌದು ಹೆಣ್ಣು ಮನೆಯ ಕಣ್ಣು ಎನ್ನುವಂತೆ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದರೂ ಸಹ ಅದಕ್ಕೆ ಪರಿಹಾರ ಮಾರ್ಗವನ್ನು ಮನೆಯಲ್ಲಿರುವಂತಹ ಹೆಣ್ಣು ಮಾಡಬೇಕು.

ಮನೆಯ ಆಚೆ ಹೋಗಿ ಹಣವನ್ನು ಸಂಪಾದನೆ ಮಾಡುವಂತಹ ಗಂಡಸಿಗೆ ಮನೆಯ ಅಭಿವೃದ್ಧಿ ಯಾವ ರೀತಿಯಾಗಿ ಮಾಡಬೇಕು ನಾವು ಯಾವ ಪರಿಹಾರ ಮಾರ್ಗ ಮಾಡುವುದರಿಂದ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ತಿಳಿದಿರುವುದಿಲ್ಲ. ಮನೆಯಲ್ಲಿರುವಂತಹ ಮಹಿಳೆ ಇಂತಹ ವಿಚಾರದ ಬಗ್ಗೆ ಗಮನವನ್ನು ವಹಿಸಿ ಅದನ್ನು ಹೇಗೆ ಸರಿಪಡಿಸಬೇಕು.

ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ನಾವು ಯಾವ ಪೂಜಾ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಅವಳು ಪರಿಹಾರ ಮಾರ್ಗವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿರುವ ಮಹಿಳೆ ಈ ಒಂದು ಕೆಲಸವನ್ನು ಯಾರಿಗೂ ತಿಳಿಯದ ಹಾಗೆ ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಕೂಡ ಎದುರಾಗುವುದಿಲ್ಲ ಮನೆ ಅಭಿವೃದ್ಧಿಯಾಗುತ್ತದೆ.

ಈ ಸುದ್ದಿ ನೋಡಿ:- ಫ್ರಿಡ್ಜ್ ನಲ್ಲಿ ಇವುಗಳನ್ನು ಇಡಲೇಬಾರದು………||

ಮನೆಯಲ್ಲಿ ಸಿರಿ ಸಂಪತ್ತು ಎನ್ನುವುದು ಹೆಚ್ಚಾಗುತ್ತದೆ. ಮನೆಯಲ್ಲಿರುವ ಸದಸ್ಯರ ಆರೋಗ್ಯದಲ್ಲಿ ಚೇತರಿಕೆ ಗಂಡ ಹೆಂಡತಿ ನಡುವೆ ಪ್ರೀತಿ ವಿಶ್ವಾಸ ಬಾಂಧವ್ಯ ಎನ್ನುವುದು ಹೆಚ್ಚಾಗುತ್ತದೆ. ಹಾಗಾದರೆ ಆ ಕೆಲಸ ಯಾವುದು ಎಂದು ನೋಡುವುದಾದರೆ ಈ ಒಂದು ವಿಧಾನವನ್ನು ನೀವು ವಾರಕ್ಕೆ ಒಮ್ಮೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಅಭಿವೃದ್ಧಿ ಎನ್ನುವುದು ಹೆಚ್ಚಾಗುತ್ತದೆ.

ಹೌದು ನೀವು ಅಡುಗೆ ಮಾಡುವುದಕ್ಕೆ ಎಷ್ಟು ಪ್ರಮಾಣದ ಅಕ್ಕಿಯನ್ನು ತೆಗೆದುಕೊಳ್ಳುತ್ತಿರೋ ಅದರಲ್ಲಿ ಒಂದು ಹಿಡಿಯಷ್ಟು ಅಕ್ಕಿ ಯನ್ನು ಬೇರೆ ಒಂದು ಬ್ಯಾಂಕ್ ಗೆ ಹಾಕಬೇಕು ಹೌದು ಬೃಹಸ್ಪತಿಯನ್ನು ನೆನೆದು ಒಂದು ಹಿಡಿಯಷ್ಟು ಅಕ್ಕಿಯನ್ನು ಆ ಒಂದು ಬ್ಯಾಗ್ ನಲ್ಲಿ ಶೇಖ ರಣೆ ಮಾಡುತ್ತಾ ಹೋದರೆ ನಿಮ್ಮ ಮನೆ ಅಭಿವೃದ್ಧಿಯತ್ತ ನಡೆಯುತ್ತದೆ.

ನಿಮ್ಮ ಮನೆಯಲ್ಲಿ ಸದಾ ಕಾಲ ಸಿರಿ ಸಂಪತ್ತು ಹೆಚ್ಚಾಗುತ್ತದೆ ಎಂದೇ ಹೇಳಬಹುದು ಈ ರೀತಿ ಶೇಖರಣೆ ಮಾಡಿದಂತಹ ಅಕ್ಕಿಯನ್ನು ನೀವು ಬಡವರಿಗೆ ನಿರ್ಗತಿಕರಿಗೆ ಕೊಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ.

ಧನಸ್ಸು ರಾಶಿ ಫೆಬ್ರವರಿ ತಿಂಗಳ ಭವಿಷ್ಯ 2024.!

0

ಮೊದಲನೆಯದಾಗಿ ಮೂಲ ನಕ್ಷತ್ರ ಒಂದು ಎರಡು ಮೂರು ನಾಲ್ಕನೇ ಪಾದ ಹಾಗೆ ಪೂರ್ವಾಷಾಡ ನಕ್ಷತ್ರ ಒಂದು ಎರಡು ಮೂರು ನಾಲ್ಕನೇ ಪಾದ, ಉತ್ತರಾಷಾಡ ನಕ್ಷತ್ರ ಒಂದನೇ ಪಾದ. ಈ ಒಂದು ಫೆಬ್ರವರಿ ತಿಂಗಳಿನಲ್ಲಿ ಯಾವ ಯಾವ ದಿನ ಬಹಳ ವಿಶೇಷವಾದದ್ದು ಎಂದು ನೋಡುವುದಾದರೆ.

6ನೇ ತಾರೀಖು ಏಕಾದಶಿ, ಏಳನೇ ತಾರೀಖು ಮಹಾಪ್ರ ದೋಷ ಇದೆ ಹಾಗೂ ಎಂಟನೇ ತಾರೀಖು ಮಾಸ ಶಿವರಾತ್ರಿ, ಹಾಗೂ 9ನೇ ತಾರೀಖು ಅಮಾವಾಸ್ಯೆ 12 ಮತ್ತು 13ನೇ ತಾರೀಖು ಹರಿಪದ ಪುಣ್ಯ ಸಮಯ ಇರುವಂಥದ್ದು. ಹಾಗೆ 14ನೇ ತಾರೀಖು ಶ್ರೀ ಪಂಚಮಿ, ಹಾಗೂ 15ನೇ ತಾರೀಖು ಕುಮಾರ ಷಷ್ಟಿ, ಹಾಗೂ 16ನೇ ತಾರೀಖು ರಥಸಪ್ತಮಿ ಇದೆ.

23 ಹಾಗೂ 24 ನೇ ತಾರೀಖು ಭರತ ಹುಣ್ಣಿಮೆ ಹೀಗೆ ಈ ಒಂದು ತಿಂಗಳಲ್ಲಿ ಇಂತಹ ದಿನದಂದು ಬಹಳ ವಿಶೇಷವಾದಂತಹ ದಿನ ಇರುವಂತದ್ದು. ಅದರಲ್ಲಿಯೂ 16ನೇ ತಾರೀಖು ರಥಸಪ್ತಮಿ ಇರುವಂತಹ ದಿನ ಶಿವನ ದೇವಾಲಯಕ್ಕೆ ಹೋಗಿ ಶಿವನ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ನೋಡಿ:- ಫ್ರಿಡ್ಜ್ ನಲ್ಲಿ ಇವುಗಳನ್ನು ಇಡಲೇಬಾರದು………||

ಈ ದಿನ ನೀವು ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ಕೂಡ ನೆರವೇರಬೇಕು ಎಂದರೆ ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನವನ್ನು ಮಾಡಿ ಬರುವುದು ಒಳ್ಳೆಯದು. ಧನಸ್ಸು ರಾಶಿಯವರಿಗೆ ಗುರು ಬಲ ಹಾಗೂ ಶನಿಯ ಬಲವು ಕೂಡ ಅಲ್ಪ ಪ್ರಮಾಣದಲ್ಲಿ ಇದೆ ಆದರೂ ಕೂಡ ನಿಮ್ಮ ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಎನ್ನುವುದು ಇರುತ್ತದೆ.

ಯಾವುದೇ ರೀತಿಯ ಭವಿಷ್ಯವನ್ನು ನೋಡಬೇಕು ಎಂದರೆ ನಾವು ಗೋಚಾರದ ಫಲಗಳನ್ನು ನೋಡಬಹುದು ಆದರೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಇದರ ಒಂದು ಪ್ರಭಾವ ಉಂಟಾಗು ತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅವರ ನಕ್ಷತ್ರದ ಆಧಾರದ ಮೇಲೆ ಅವರ ಜಾತಕದ ಆಧಾರದ ಮೇಲೆ ಅವರಿಗೆ ಸಂಪೂರ್ಣವಾದ ಭವಿಷ್ಯ ವನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ.

ಆದರೂ ಕೂಡ ಕೆಲವು ಜನರಿಗೆ ಈ ರೀತಿಯಾದಂತಹ ಪ್ರಭಾವಗಳು ಉಂಟಾಗುತ್ತದೆ ನಿಮ್ಮ ರಾಶಿಯಲ್ಲಿ ಶುಕ್ರ ಇರುವುದರಿಂದ ಅದು ನಿಮಗೆ ಯಾವುದೆಲ್ಲ ರೀತಿಯ ಪ್ರಭಾವವನ್ನು ಬೀರುತ್ತದೆ ಎಂದು ನೋಡುವುದಾದರೆ ಯಾರೆಲ್ಲಾ ಅವಿವಾಹಿತರು ಇರುತ್ತಾರೋ ಅವರಿಗೆ ವಿವಾಹವಾಗುವಂತಹ ಸಾಧ್ಯತೆಗಳು ಇರುತ್ತದೆ.

ಈ ಸುದ್ದಿ ನೋಡಿ:- ಸದಾ ಆರೋಗ್ಯವಾಗಿ ಇರಲು ಪೂರ್ವಜರ ಸರಳ ಮನೆ ಮದ್ದುಗಳು.!

ಜೊತೆಗೆ ನಿಮ್ಮ ರಾಶಿಯಲ್ಲಿ ಪಂಚಮಾಧಿಪತಿ ಆದಂತಹ ಗುರು ಹಾಗೂ ಪಂಚಮಾಧಿಪತಿ ಸ್ಥಾನದಲ್ಲಿರುವಂತಹ ಎರಡನೇ ಮನೆಯಲ್ಲಿ ಕುಜ ಎರಡನೇ ಸ್ಥಾನದಲ್ಲಿ ಅಂದರೆ ಕುಟುಂಬ ಸ್ಥಾನದಲ್ಲಿ ಇದ್ದಾನೆ. ಇದರಿಂದಾಗಿ ಸ್ವಲ್ಪಮಟ್ಟದ ವಿವಾಹಪ್ರಾಪ್ತಿ ಯೋಗ ಉಂಟಾಗುತ್ತದೆ ಜೊತೆಗೆ ಈಗಾಗಲೇ ಮದುವೆಯಾಗಿ ಗಂಡ ಹೆಂಡತಿ ನಡುವೆ ಪರಸ್ಪರ ಜಗಳ ಉಂಟಾಗುತ್ತಿದ್ದರೆ ಅವರಿಬ್ಬರ ನಡುವೆ ಬಾಂಧವ್ಯವನ್ನು ಉಂಟು ಮಾಡುವಂತಹ ಕೆಲಸವನ್ನು ಶುಕ್ರ ಮಾಡ್ತಾನೆ.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ನಿಮ್ಮ ರಾಶಿಗೆ ಶುಕ್ರ ಬಂದರೆ ನಿಮಗೆ ಗೊಂದಲ ಒಂದು ರೀತಿಯ ಶುಭವನ್ನು ಉಂಟು ಮಾಡುತ್ತಾನೆ ಎಂದೇ ಹೇಳಬಹುದು. ಜೊತೆಗೆ ಆರ್ಥಿಕವಾಗಿ ನಿಮಗೆ ಅತಿ ಹೆಚ್ಚಿನ ಲಾಭ ಉಂಟಾಗುವ ಪರಿಸ್ಥಿತಿಯನ್ನು ಸಹ ತರುತ್ತಾನೆ.

ನಿಮಗೆ ತಿಳಿಯದ ಹಾಗೆ ಒಂದಲ್ಲ ಒಂದು ಮೂಲೆಯಿಂದ ಹಣಕಾಸಿನ ಅಭಿವೃದ್ಧಿ ಎನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ. ಸೋದರರಿಂದ ಅನುಕೂಲ ಅಂದರೆ ಅಣ್ಣ ತಮ್ಮಂದಿರು ಯಾವುದೋ ಒಂದು ವಿಚಾರಕ್ಕೆ ದೂರವಾಗಿದ್ದರೆ ಅವರನ್ನು ಹತ್ತಿರ ಸೇರಿಸುವಂತಹ ಕೆಲಸವನ್ನು ಸಹ ಶುಕ್ರ ಮಾಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪ್ರೀತಿಯಲ್ಲಿ ಮೋಸ ಸಂಬಂಧಗಳಲ್ಲಿ ಬಿರುಕು ಇದ್ದರೆ ಹೀಗೆ ಮಾಡಿ…||

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಪ್ರೀತಿಯ ವಿಷಯದಲ್ಲಿ ಒಂದಲ್ಲ ಒಂದು ರೀತಿಯ ಮೋಸ ನಡೆದೇ ಇರುತ್ತದೆ. ಆದರೆ ಆ ಒಂದು ಸಂದರ್ಭವನ್ನು ಆ ಒಂದು ಸನ್ನಿವೇಶವನ್ನು ನಮ್ಮ ಜೀವನಪರ್ಯಂತ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬಾರದು.

ನಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಕೆಟ್ಟ ಘಟನೆಗಳನ್ನು ಸಹ ನಾವು ನಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು ಆಗ ಮಾತ್ರ ಆ ವ್ಯಕ್ತಿಯ ಜೀವನ ಪರ್ಯಂತ ನೆಮ್ಮದಿಯ ಸುಖಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಹಾಗೇನಾದರೂ ಅವನು ಯಾವುದೇ ರೀತಿಯ ವಿಷಯದ ಬಗ್ಗೆ ಯಾವುದೇ ರೀತಿಯ ಕಷ್ಟದ ಸಂದರ್ಭಗಳನ್ನು ಸದಾ ಕಾಲ ಮನಸ್ಸಿನ ಲ್ಲಿಟ್ಟುಕೊಂಡರೆ ಅವನು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವುದಿಲ್ಲ.

ಹೌದು ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಬ್ಬ ಪ್ರೀತಿ ವಿಶ್ವಾಸ ವನ್ನು ಹೊಂದಿರುವಂತಹ ಸ್ನೇಹಿತನಾಗಲಿ ಗೆಳೆಯನಾಗಲಿ, ಗೆಳತಿಯ ನ್ನಾಗಲಿ ಒಂದಲ್ಲ ಒಂದು ಸಂದರ್ಭದಲ್ಲಿ ಬಿಟ್ಟು ಹೋಗುವ ಸಂದರ್ಭ ಬಂದಾಗ ಇಬ್ಬರ ನಡುವಿನ ಬಾಂಧವ್ಯದಲ್ಲಿ ಬಿರುಕು ಎನ್ನುವುದು ಉಂಟಾಗುತ್ತದೆ.

ಈ ಸುದ್ದಿ ನೋಡಿ:- ಫ್ರಿಡ್ಜ್ ನಲ್ಲಿ ಇವುಗಳನ್ನು ಇಡಲೇಬಾರದು………||

ಇಂತಹ ಸಂದರ್ಭದಲ್ಲಿ ಇಬ್ಬರ ಮನಸ್ಸಿನಲ್ಲಿಯೂ ಕೂಡ ಯಾವುದೇ ರೀತಿಯ ಸಮಸ್ಯೆ ಇರಬಾರದು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬದುಕಬಲ್ಲರು ಜೀವಿಸಬಲ್ಲರು ಎನ್ನುವಂತಹ ಮನಸ್ಥಿತಿಯನ್ನು ಇಬ್ಬರು ಹೊಂದಿರಬೇಕು. ಆಗ ಮಾತ್ರ ಅವರಿಬ್ಬರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಇಲ್ಲವಾದರೆ ಇಬ್ಬರೂ ಕೂಡ ಒಂದೇ ವಿಚಾರದ ಬಗ್ಗೆ ಆಲೋಚನೆಯನ್ನು ಮಾಡುತ್ತಾ ತಮ್ಮ ಜೀವನವನ್ನು ಹಾಳು ಮಾಡಿಕೊಂಡಂತಾಗುತ್ತದೆ.

ಅದರಲ್ಲೂ ಪ್ರೀತಿ ಪ್ರೇಮದ ವಿಚಾರವಾಗಿ ಹೆಣ್ಣು ಅಥವಾ ಗಂಡು ಬೇರೆಯಾಗಿದ್ದರೆ ಆ ಒಂದು ಪ್ರೀತಿಯ ವಿಚಾರದಲ್ಲಿ ಯಾವ ಒಂದು ಕಾರಣಕ್ಕಾಗಿ ನಡೆಯಿತು. ನಮ್ಮಿಬ್ಬರ ನಡುವೆ ಯಾವ ಒಂದು ಪರಿಸ್ಥಿತಿಯಿಂದ ನಾವಿಬ್ಬರೂ ಬೇರೆ ಆದೆವು ಎನ್ನುವುದನ್ನು ಆಲೋಚನೆ ಮಾಡುತ್ತಾ ಕುಂತರೆ ಇಬ್ಬರ ಭವಿಷ್ಯ ಕೂಡ ಹಾಳಾಗುತ್ತದೆ.

ಅದರ ಬದಲು ಈ ಒಂದು ಸಂದರ್ಭವನ್ನು ನಾನು ಹೇಗೆ ಮರೆಯಬೇಕು ಇದನ್ನು ಮರೆಯುವುದರಿಂದ ನನ್ನ ಮುಂದಿನ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ನಾನು ಮುಂದೆ ಏನು ಮಾಡ ಬೇಕು ಎನ್ನುವಂತಹ ಆಲೋಚನೆಯನ್ನು ನಾವು ಮಾಡಬೇಕು. ಹೌದು ನಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಸಮಸ್ಯೆಗೂ ಕೂಡ ಪರಿಹಾರ ಎನ್ನುವುದು ಇದ್ದೇ ಇರುತ್ತದೆ.

ಈ ಸುದ್ದಿ ನೋಡಿ:- ಯಾರೀ ಅಶ್ವಿನಿ ದೇವತೆಗಳು.? ಇವರೇಕೆ ಅಸ್ತು ಎನ್ನುತ್ತಾರೆ………??

ಹಾಗೂ ಆ ಪರಿಹಾರವನ್ನು ನಾವೇ ಸ್ವತಹ ಮಾಡಿಕೊಳ್ಳಬೇಕು. ಅದರಲ್ಲೂ ನಾವು ಮಾಡುವಂತಹ ಕೆಲವೊಂದು ವಿಧಾನಗಳಿಂದ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳ ಬಹುದು ಎಂದರೆ ನೀವು ನಂಬುತ್ತೀರಾ ಹೌದು ನೀವು ನಂಬಲೇಬೇಕು.

ನಮ್ಮ ಜೀವನದಲ್ಲಿ ಉಂಟಾಗುವಂತಹ ಎಲ್ಲ ರೀತಿಯ ಸಮಸ್ಯೆಗಳಿಗೂ ಕೂಡ ನಾವೇ ಪರಿಹಾರವನ್ನು ತಂದುಕೊಳ್ಳಬೇಕು. ಯಾವುದೇ ಒಂದು ಸಮಸ್ಯೆ ಬಂದಿದೆ ಎಂದರೆ ಅದನ್ನು ನಾನು ಸರಿಪಡಿಸುತ್ತೇನೆ ಇದೆಲ್ಲವನ್ನು ಸರಿಪಡಿಸಿ ನಾನು ಮುಂದಿನ ಜೀವನವನ್ನು ನಡೆಸ ಬಲ್ಲೆ ಎನ್ನುವಂತಹ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳಬೇಕು.

ಅದರಲ್ಲೂ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಉಂಟಾದಂತಹ ಕೆಲವೊಂದು ಸಂದರ್ಭಗಳನ್ನು ತಮ್ಮ ಮನಸ್ಸಿನಿಂದ ದೂರ ಮಾಡಿಕೊಳ್ಳುವಂತಹ ಶಕ್ತಿ ಇರುವುದಿಲ್ಲ. ಅಂತವರು ಸೂಕ್ತ ವೈದ್ಯರನ್ನು ಸಂಪರ್ಕಿಸಿ ಅವರು ಹೇಳುವಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ತಮ್ಮ ಜೀವನ ದಲ್ಲಿ ಉಂಟಾದಂತಹ ಕೆಲವೊಂದಷ್ಟು ಕೆಟ್ಟ ಸಂದರ್ಭ ಕೆಟ್ಟ ಘಟನೆ ಗಳನ್ನು ಮರೆಯುವುದಕ್ಕೆ ಪ್ರಯತ್ನಿಸಬೇಕು.

ಈ ಸುದ್ದಿ ನೋಡಿ:- ಮಂಚ ಅಥವಾ ಹಾಸಿಗೆ ಮೇಲೆ ಗೊತ್ತಿಲ್ಲದೆ ಇವುಗಳನ್ನು ಇಟ್ಟರೆ ಅಶುಚಿ.! ದುಡ್ಡು ನಿಲ್ಲದೆ ಇರೋದಕ್ಕೆ ಕಾರಣ ಇದೆ.!

ಇಲ್ಲದಿದ್ದರೆ ಮುಂದಿನ ಜೀವನವು ಕೂಡ ವ್ಯರ್ಥವಾಗುತ್ತದೆ. ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರೀತಿ ಪ್ರೇಮದ ವಿಚಾರದಲ್ಲಿ ನೀವು ಬಹಳಷ್ಟು ಜಾಗರೂಕತೆಯನ್ನು ವಹಿಸಿಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನೀವೇ ಮುಂದೆ ನಿಮ್ಮ ಜೀವನವನ್ನು ವ್ಯರ್ಥ ಮಾಡಿಕೊಂಡಂತಾಗುತ್ತದೆ.

https://youtu.be/ytwzD4LKqxQ?si=FavJ95wREZDHfbGD

ಫ್ರಿಡ್ಜ್ ನಲ್ಲಿ ಇವುಗಳನ್ನು ಇಡಲೇಬಾರದು………||

 

* ಜೇನುತುಪ್ಪವನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದನ್ನು ಕೋಣೆಯ ತಾಪಮಾನದಲ್ಲಿ ಇರಿಸಿ.
* ಆಲೂಗಡ್ಡೆಯನ್ನು ಫ್ರಿಡ್ಜ್‌ ನಲ್ಲಿ ಇಡಬಾರದು, ಇದನ್ನು ಇಡುವುದರಿಂದ ಮೊಳಕೆ ಬಂದು ಬೇಗನೆ ಹಾಳಾಗುತ್ತದೆ. ಇದನ್ನು ಗಾಳಿ ಆಡುವ ಜಾಗದಲ್ಲಿ ಇರಿಸಿ.
* ಟಮೆಟೋ ಕೆಚಪ್‌ಅನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದನ್ನು ಕೋಣೆಯ ತಾಪಮಾನದಲ್ಲಿ ಇರಿಸಿ.

* ಸೌತೆಕಾಯಿಯನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದನ್ನು ಇಡುವುದರಿಂದ ಬೇಗನೆ ಬಾಡಿಹೋಗಿ ತಿನ್ನಲು ಅದರ ರುಚಿಯನ್ನು ಕಳೆದುಕೊಳ್ಳುತ್ತದೆ.
* ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದನ್ನು ಹಾಗೆಯೇ ಕೋಣೆಯ ತಾಪಮಾನದಲ್ಲಿ ಇರಿಸುವುದರಿಂದ ಅದರ ರುಚಿ ಮತ್ತು ಬಣ್ಣ ಬದಲಾಗುವುದಿಲ್ಲ
* ಫ್ರಿಡ್ಜ್ ನಲ್ಲಿ ಬ್ರೆಡ್ ಅನ್ನು ಇಡಬಾರದು ಇದನ್ನು ಪ್ಲಾಸ್ಟಿಕ್ ಕವರ್ ಅಥವಾ ಏರ್ ಟೈಟ್ ಬಾಕ್ಸ್ ಗಳಲ್ಲಿ ಇಡಬೇಕು.

ಈ ಸುದ್ದಿ ಓದಿ:- 1BHK/2BHK/3BHK BDA ಮನೆಗಳು ಕೈಗೆಟಕುವ ಬೆಲೆಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ ಸಂಪೂರ್ಣ ಮಾಹಿತಿ ಇಲ್ಲಿದೆ…….||

* ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಬೇಗನೆ ಕೊಳೆಯುತ್ತದೆ. ಇದನ್ನು ರಂಧ್ರಗಳಿರುವ ಬುಟ್ಟಿ ಅಥವಾ ಬಿದಿರಿನ ಬುಟ್ಟಿಯಲ್ಲಿ ಗಾಳಿಯಾಡುವ ಸ್ಥಳದಲ್ಲಿರಿಸಿ.
* ಹಸಿಯಾದ ಫಲಗಳನ್ನು ಹಣ್ಣಾಗಲೆಂದು ಫ್ರಿಡ್ಜ್‌ನಲ್ಲಿ ಇಡಬಾರದು, ಏಕೆಂದರೆ ಅದು ಬೇಗ ಹಣ್ಣಾಗುವುದಿಲ್ಲ.
* ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಇದು ಇಡುವುದರಿಂದ ಮೊಳಕೆ ಬಂದು ಬೇಗನೆ ಹಾಳಾಗುತ್ತದೆ.

* ಡ್ರೈ ಪೂಟ್ ಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಅದರಲ್ಲಿರುವ ಪೋಷ ಕಾಂಶಗಳನ್ನು ಕಳೆದುಕೊಳ್ಳುತ್ತದೆ. ಇದನ್ನು ಡಬ್ಬಿಗಳಲ್ಲಿ ಶೇಖರಿಸಿಕೊಳ್ಳಿ.
* ಪನ್ನೀರನ್ನು ಫ್ರಿಡ್ಜ್‌ನಲ್ಲಿ ಹಾಗೆಯೇ ಇಡುವುದರಿಂದ ಬೇಗನೆ ಕೆಟ್ಟುಹೋಗುವುದಲ್ಲದೆ ತಿನ್ನಲು ಯೋಗ್ಯವಾಗುವುದಿಲ್ಲ. ಇದನ್ನು ಒಂದು ಪ್ಲಾಸ್ಟಿಕ್ ಕವರ್ ಅಥವಾ ಏರ್ ಟೈಟ್ ಬಾಕ್ಸ್‌ನಲ್ಲಿ ಇಟ್ಟು ನಂತರ ಫ್ರಿಡ್ಜ್‌ನಲ್ಲಿ ಇಡಿ.

ಈ ಸುದ್ದಿ ಓದಿ:- ಯಾರೀ ಅಶ್ವಿನಿ ದೇವತೆಗಳು.? ಇವರೇಕೆ ಅಸ್ತು ಎನ್ನುತ್ತಾರೆ………??

* ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬಾರದು, ಅದನ್ನು ಇಡುವುದರಿಂದ ಬೇಗನೆ ಕಪ್ಪಾಗಿ ಹಾಳಾಗುವುದಲ್ಲದೆ, ಜೊತೆಯಲ್ಲಿರುವ ಹಣ್ಣುಗಳು ಬೇಗನೆ ಹಾಳಾಗುತ್ತದೆ. ಇದನ್ನು ಗಾಳಿಯಾಡುವ ಸ್ಥಳದಲ್ಲಿ ಇರಿಸಬೇಕು.
ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ಕೂಡ ಪ್ರತಿಯೊಬ್ಬರೂ ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಏಕೆಂದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಯಾವ ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಹಾಗೂ ಅದರಲ್ಲಿ ಇರುವಂತಹ ಯಾವುದೇ ಅಂಶ ನಮ್ಮ ದೇಹಕ್ಕೆ ಸೇರುವುದಿಲ್ಲ ಹೌದು ಆದ್ದರಿಂದ ಆದಷ್ಟು ಫ್ರಿಡ್ಜ್ ನಲ್ಲಿ ನಾವು ತಿನ್ನುವಂತಹ ಆಹಾರ ವನ್ನು ಶೇಖರಣೆ ಮಾಡುವುದನ್ನು ತಪ್ಪಿಸಬೇಕು ಅದರಲ್ಲೂ ಬೇಯಿಸಿದ ಆಹಾರವನ್ನು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನುವುದರಿಂದ ಅದು ನಮ್ಮ ಹಲವಾರು ಕಾಯಿಲೆಗೆ ಪ್ರಮುಖವಾದ ಕಾರಣವಾಗಿರುತ್ತದೆ.

ಈ ಸುದ್ದಿ ಓದಿ:- ಸದಾ ಆರೋಗ್ಯವಾಗಿ ಇರಲು ಪೂರ್ವಜರ ಸರಳ ಮನೆ ಮದ್ದುಗಳು.!

ಅದರಲ್ಲೂ ಮೇಲೆ ಹೇಳಿದ ಇಷ್ಟು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುವುದರ ಬದಲು ನಮ್ಮ ಹೊರಗಿನ ವಾತಾವರಣದಲ್ಲಿ ಇಟ್ಟು ಅವುಗಳನ್ನು ಚೆನ್ನಾಗಿರುವಂತೆ ನೋಡಿಕೊಂಡು. ಆನಂತರ ಅವುಗಳ ಬಳಕೆಯನ್ನು ಮಾಡುವುದು ಬಹಳ ಒಳ್ಳೆಯದು. ಹಾಗೇನಾದರೂ ಫ್ರಿಡ್ಜ್ ನಲ್ಲಿ ಇಂತಹ ವಸ್ತುಗಳನ್ನು ಹೆಚ್ಚಿನ ದಿನಗಳ ವರೆಗೆ ಇಟ್ಟು ಆನಂತರ ನಾವು ಅದನ್ನು ನಮ್ಮ ಆಹಾರ ಕ್ರಮದಲ್ಲಿ ಉಪಯೋಗಿಸಿದರೆ ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.

ಇನ್ನು ಕೆಲವೊಂದಷ್ಟು ಜನರಿಗೆ ಉಸಿರಾಟದ ತೊಂದರೆ ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗೆ ಪ್ರಮುಖವಾದ ಕಾರಣವಾಗುತ್ತದೆ. ಆದಷ್ಟು ನೀವು ಸೇವನೆ ಮಾಡು ವಂತಹ ಆಹಾರ ಪದಾರ್ಥಗಳನ್ನು ಹೊರಗಡೆ ಇಟ್ಟು ಯಾವುದೇ ಪದಾರ್ಥವನ್ನು ತಂದ ಸ್ವಲ್ಪ ದಿನಗಳ ಒಳಗೆ ಅದನ್ನು ಉಪಯೋಗಿಸಿ ಕೊಳ್ಳುವುದು ಒಳ್ಳೆಯದು.

ಈ ಸುದ್ದಿ ಓದಿ:- ಮಂಚ ಅಥವಾ ಹಾಸಿಗೆ ಮೇಲೆ ಗೊತ್ತಿಲ್ಲದೆ ಇವುಗಳನ್ನು ಇಟ್ಟರೆ ಅಶುಚಿ.! ದುಡ್ಡು ನಿಲ್ಲದೆ ಇರೋದಕ್ಕೆ ಕಾರಣ ಇದೆ.!

ಉಳಿದ ಕೆಲವೊಂದನ್ನು ಮಾತ್ರ ಫ್ರಿಡ್ಜ್ ನಲ್ಲಿ ಇಟ್ಟು ಆನಂತರ ತಕ್ಷಣವೇ ಅದನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆದರೆ ಹೆಚ್ಚಿನ ದಿನಗಳವರೆಗೆ ಫ್ರಿಡ್ಜ್ ನಲ್ಲಿ ಯಾವುದೇ ಆಹಾರ ಪದಾರ್ಥವನ್ನು ಶೇಖರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದೇ ತಿಳಿಸಲಾಗಿದೆ.

1BHK/2BHK/3BHK BDA ಮನೆಗಳು ಕೈಗೆಟಕುವ ಬೆಲೆಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ ಸಂಪೂರ್ಣ ಮಾಹಿತಿ ಇಲ್ಲಿದೆ…….||

ಬೆಂಗಳೂರಿನಲ್ಲಿ ವಾಸಿಸುತ್ತಿರುವಂತಹ ಜನರಿಗೆ ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ತುಂಬಾ ಸಂತೋಷಕರವಾದ ಮಾಹಿತಿ ಎಂದೇ ಹೇಳಬಹುದು. ಅದೇನೆಂದರೆ ಬೆಂಗಳೂರಿನಲ್ಲಿ ಯಾರೆಲ್ಲ ಮನೆ ಅಥವಾ ವಿಲ್ಲಾಗಳನ್ನು ಖರೀದಿ ಮಾಡಬೇಕು ಎಂದುಕೊಂಡಿರುತ್ತಾರೋ ಅವರಿಗೆ ಇದು ತುಂಬಾ ಉಪಯೋಗವಾಗುತ್ತದೆ.

ಹೌದು ಬೆಂಗಳೂರು ಬಿಡಿಎ ಕಡೆಯಿಂದ ಅಂದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಡೆಯಿಂದ ಫ್ಲ್ಯಾಟ್ ಮತ್ತು ವಿಲ್ಲ ಗಳಿಗೆ ಅರ್ಜಿ ಆಹ್ವಾನ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ನೀವು ಕೂಡ ಇದಕ್ಕೆ ಅರ್ಜಿಯನ್ನು ಹಾಕುವುದರ ಮೂಲಕ ಕೇವಲ 1,25,000 ಹಣವನ್ನು ಠೇವಣಿ ಮಾಡುವುದರ ಮೂಲಕ ನೀವು ಅರ್ಜಿ ಹಾಕಬಹುದು.

ಈ ಸುದ್ದಿ ಓದಿ:- ಮಂಚ ಅಥವಾ ಹಾಸಿಗೆ ಮೇಲೆ ಗೊತ್ತಿಲ್ಲದೆ ಇವುಗಳನ್ನು ಇಟ್ಟರೆ ಅಶುಚಿ.! ದುಡ್ಡು ನಿಲ್ಲದೆ ಇರೋದಕ್ಕೆ ಕಾರಣ ಇದೆ.!

ಹಾಗೂ ನೀವು ಇಲ್ಲಿ ಮುಂಗಡವಾಗಿ ಕಟ್ಟುವಂತಹ ಹಣವು ಒಂದೊಂದು ಕ್ಯಾಟಗರಿ ಅವರಿಗೆ ಒಂದೊಂದು ರೀತಿಯಾಗಿ ಇರುತ್ತದೆ. ಹಾಗೂ ಯಾವ ಸ್ಥಳಗಳಲ್ಲಿ ನಿಮಗೆ ಈ ಒಂದು ಫ್ಲಾಟ್ ಸಿಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಫ್ಲ್ಯಾಟ್ ಗಳಲ್ಲಿ 1 BHK, 2 BHK, 3 BHK ಫ್ಲಾಟ್ ಗಳು ಲಭ್ಯವಿದೆ.

ಇಷ್ಟರಲ್ಲಿ ನಿಮಗೆ ಯಾವ ಫ್ಲಾಟ್ ಬೇಕೋ ಅದನ್ನು ನೀವು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಮೊದಲನೆಯದಾಗಿ ನೀವು ಈ ಒಂದು ವೆಬ್ಸೈಟ್ ನಲ್ಲಿ ಹೋಗಿ ನೋಡಿದರೆ ಅಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ ಮೊದಲನೆಯದಾಗಿ ಯೋಜನೆಯ ಹೆಸರು, ಫ್ಲಾಟ್ ಗಳ ಮಾದರಿ, ಕಟ್ಟಡದ ವಿಸ್ತೀರ್ಣ ಮತ್ತು ಅಡಿಗಳಲ್ಲಿ, ಹಂಚಿಕೆ ದರ.

ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಹಾಗೂ ಪ್ರವರ್ಗ 1 ಹಾಗೂ ಇತರೆ ಇವರಿಗೆ ಹಣಕಾಸಿನ ಮೊತ್ತ ಒಂದು ರೀತಿಯಾಗಿ ಇದ್ದರೆ ಸಾಮಾನ್ಯ ವರ್ಗಕ್ಕೆ ಬೇರೆ ರೀತಿಯ ಹಣಕಾಸಿನ ಬೆಲೆ ಇರುತ್ತದೆ. ಅಂದರೆ ಅರ್ಜಿಯೊಂದಿಗೆ ಪಾವತಿಸಬೇಕಾದ ಆರಂಭಿಕ ಠೇವಣಿ ಮೇಲೆ ಹೇಳಿದ ಪಂಗಡದವರಿಗೆ ವಿಭಿನ್ನವಾಗಿ ಇರುತ್ತದೆ.

ಈ ಸುದ್ದಿ ಓದಿ:- 200% ನೀವು ಅಂದುಕೊಂಡಿದ್ದು ಆಗುತ್ತದೆ ಅಂದರೆ ನೀವು ಕೂತ ಕಲ್ಲು ಬಲಗಡೆಗೆ ತಿರುಗುತ್ತದೆ.!

ಕೆಲವೊಂದಷ್ಟು ಜನ ಸೈಟ್ ಖರೀದಿ ಮಾಡುವುದಕ್ಕೆ ಉಚಿತ ಎಂದು ಸರ್ಕಾರ ತಿಳಿಸಿದೆಯಲ್ಲ ಎದು ಹೇಳುತ್ತಿರುತ್ತಾರೆ. ಆದರೆ ಅವುಗಳಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ ಗೃಹ ಮಂಡಳಿ ಯೋಜನೆ ಇಂಥವುಗಳಲ್ಲಿ ನಿಮಗೆ ಕೆಲವೊಮ್ಮೆ ಉಚಿತವಾಗಿ ಸಿಗುತ್ತದೆ. ಆದರೆ ಈ ಒಂದು ಯೋಜನೆ ಬೇರೆ ಇದಕ್ಕೆ ನೀವು ಹಣವನ್ನು ಕೊಟ್ಟು ಖರೀದಿ ಮಾಡಬೇಕು.

ಹೌದು ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಡಳಿಯಿಂದ ಆಗಿರುವಂತಹ ಯೋಜನೆಯಾಗಿದೆ ಈ ಒಂದು ಯೋಜನೆಗೆ ನೀವು ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅಂದರೆ ಈ ಒಂದು BDA ಆಫೀಸ್ ಗೆ ಹೋಗುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಹೌದು ಈ ಒಂದು ವೆಬ್ಸೈಟ್ ಗೆ ಹೋದರೆ ನಿಮಗೆ ಅಲ್ಲಿ ಎಲ್ಲಾ ರೀತಿ ಮಾಹಿತಿ ತಿಳಿಯುತ್ತದೆ.

ಆನಂತರ ಅಲ್ಲಿ ನ್ಯೂ ಅಪ್ಲಿಕೇಶನ್ ಎನ್ನುವುದನ್ನು ಆಯ್ಕೆ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು ಆದರೆ ಸದ್ಯಕ್ಕೆ ಈಗ ಈ ಒಂದು ವೆಬ್ಸೈಟ್ ನಲ್ಲಿ ಅಪ್ಲಿಕೇಶನ್ ಓಪನ್ ಆಗುತ್ತಿಲ್ಲ. ಅದರ ಬದಲು ಈಗ ನಾವು ಹೇಳುವಂತಹ ಈ ಒಂದು ಕಚೇರಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಕಚೇರಿ ಭೇಟಿಗಾಗಿ ಮತ್ತು ಅರ್ಜಿ ಸಲ್ಲಿಕೆ ವಿಳಾಸ :- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಟಿ ಚೌಡಯ್ಯ ರಸ್ತೆ, ಕುಮಾರ ಪಾರ್ಕ್, ಪಶ್ಚಿಮ ಬೆಂಗಳೂರು-560020.