Home Blog Page 75

ಶೀಘ್ರ ವಿವಾಹಕ್ಕೆ ಸರಳ ಪರಿಹಾರ.!

 

ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ಮದುವೆ ವಯಸ್ಸಾದರೂ ಕೂಡ ಮದುವೆ ಎನ್ನುವುದು ಆಗುತ್ತಿರುವುದಿಲ್ಲ ಹೌದು ಹಲವಾರು ತೊಂದರೆ ಗಳಿಂದ ಹಲವಾರು ದೋಷಗಳಿಂದ ಅವರಿಗೆ ಮದುವೆ ವಿಚಾರವಾಗಿ ವಿಳಂಬ ಎನ್ನುವುದು ಉಂಟಾಗುತ್ತಿರುತ್ತದೆ.

ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಸರಳ ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ನಿಮ್ಮ ವಿವಾಹ ಎನ್ನುವುದು ಅತಿ ಶೀಘ್ರವಾಗಿ ನೆರವೇರುತ್ತದೆ ಹೌದು ನಿಮ್ಮ ಜಾತಕದಲ್ಲಿ ಯಾವುದೇ ದೋಷ ಇದ್ದರೂ ನಿಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ಕೂಡ ಅದೆಲ್ಲವೂ ದೂರವಾಗುತ್ತದೆ.

ಹಾಗಾದರೆ ಈ ದಿನ ನಿಮ್ಮ ಮದುವೆ ವಿಚಾರವಾಗಿ ಒಳ್ಳೆಯದಾಗಬೇಕು ಎಂದರೆ ಈಗ ನಾವು ಹೇಳುವ ಈ ಸರಳ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಮಾಡಬೇಕಾಗಿರುವ ಕೆಲಸ ಏನು ಎಂದರೆ ನೀವು ಯಾವುದೇ ಒಂದು ಪೂಜೆಯನ್ನು ಪರಿಹಾರ ಕ್ರಮವನ್ನು ಮಾಡುತ್ತಿದ್ದೀರಾ ಎಂದರೆ ಆ ಒಂದು ಪೂಜೆಯಲ್ಲಿ ಆ ಒಂದು ದೇವರ ಮೇಲೆ ಬಹಳ ನಂಬಿಕೆಯನ್ನು ಇಡಬೇಕು.

ಈ ಸುದ್ದಿ ಓದಿ:- ಮುತ್ತೈದೆಯರು ಬಳಗ್ಗೆ ಎದ್ದ ತಕ್ಷಣ ಈ ಒಂದು ಪುಟ್ಟ ಕೆಲಸ ಮಾಡಿ ಒಂದು ವಾರದಲ್ಲಿ ಜೀವನ ಬದಲಾಗುತ್ತದೆ.!

ಆನಂತರ ನೀವು ಆ ಕೆಲಸವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತೀರೋ ಅದರಂತೆ ನಿಮಗೆ ಅಭಿವೃದ್ಧಿ ಯಶಸ್ಸು ಎನ್ನುವುದು ಸಿಗುತ್ತದೆ. ಬದಲಿಗೆ ಕೆಲವೊಂದಷ್ಟು ಜನ ಕಾಟಚಾರಕ್ಕೆ ಕೆಲಸಗಳನ್ನು ಮಾಡುತ್ತಾರೆ ಆದರೆ ಹಾಗೆ ಮಾಡುವು ದರಿಂದ ನಿಮಗೆ ಯಾವುದೇ ರೀತಿಯ ಪ್ರತಿಫಲ ಎನ್ನುವುದು ಸಿಗುವುದಿಲ್ಲ.

ಆದ್ದರಿಂದ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನಿಮ್ಮ ಭಕ್ತಿ ಶ್ರದ್ಧೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮದುವೆಯ ವಿಚಾರವಾಗಿ ವಿಳಂಬ ಉಂಟಾಗುತ್ತಿದ್ದರೆ ಯಾವ ರೀತಿಯ ಪೂಜೆಗಳನ್ನು ಮಾಡಬೇಕು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಮೊದಲನೆಯದಾಗಿ ನೀವು ಈ ಒಂದು ಪೂಜೆಯನ್ನು ನಿಮ್ಮ ಹತ್ತಿರದ ಯಾವುದಾದರೂ ಬನಶಂಕರಿ ದೇವಿ ದೇವಸ್ಥಾನಕ್ಕೆ ಹೋಗುವುದರ ಮೂಲಕ ಮಾಡಬೇಕಾಗುತ್ತದೆ. ಒಂದು ಹೊಸ ತಟ್ಟೆಯನ್ನು ತೆಗೆದು ಕೊಂಡು ಅದರ ಒಳಗಡೆ ಅಕ್ಕಿಯನ್ನು ತುಂಬಿಸಬೇಕು ಅದರ ಮೇಲೆ ಹೊಸದಾಗಿರುವಂತಹ ಹಸಿರು ಬಣ್ಣದ ಬ್ಲೌಸ್ ಪೀಸ್ ಹಾಗೂ ಅದರ ಮೇಲೆ ಎರಡು ಎಲೆ ಅಡಿಕೆ ಒಂದು ಖರ್ಜೂರ ಒಂದು ಅರಿಶಿಣದ ಕೊಂಬು ಇಷ್ಟನ್ನು ಇಡಬೇಕು.

ಈ ಸುದ್ದಿ ಓದಿ:- 9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!

ಆನಂತರ 11 ಹಸಿರು ಬಳೆಯನ್ನು ಇಟ್ಟು ಆ ಒಂದು ತಟ್ಟೆಯ ಒಳಭಾಗದಲ್ಲಿ ಅಕ್ಕಪಕ್ಕ ಎರಡು ತೆಂಗಿನಕಾಯಿಯನ್ನು ಇಡಬೇಕು ಆನಂತರ ಮಲ್ಲಿಗೆ ಹೂವನ್ನು ಇಟ್ಟು 21 ಎಳೆಯ ದಾರವನ್ನು ತಯಾರಿಸಿ ಅದಕ್ಕೆ ಅರಿಶಿನವನ್ನು ಹಚ್ಚಿ ಆ ಒಂದು ತಟ್ಟೆಯ ಮೇಲೆ ಇಟ್ಟು ಅದನ್ನು ನೀವು ಬನಶಂಕರಿ ತಾಯಿಗೆ ಉಡಿಯಾಗಿ ಅರ್ಪಿಸಬೇಕು.

ಹೌದು ಈ ರೀತಿ ಮಾಡಿಕೊಂಡಿರುವಂತಹ ಉಡಿಯನ್ನು ನೀವು ದೇವಸ್ಥಾನದಲ್ಲಿ ಅರ್ಚಕರಿಗೆ ಸಲ್ಲಿಸಬೇಕು. ಅದಕ್ಕೂ ಮೊದಲು ನೀವು ಇದನ್ನು ಅರ್ಪಿಸುವ ಮುನ್ನ ಮನೆಯಲ್ಲಿ ಶುದ್ಧವಾಗಿ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಧರಿಸಿ ಬೆಳಗಿನ ಜಾವ 6 ಗಂಟೆ ಒಳಗೆ ಈ ಒಂದು ಕೆಲಸವನ್ನು ಮಾಡಿದ್ದೆ ಆದಲ್ಲಿ ನಿಮ್ಮ ವಿವಾಹ ವಿಳಂಬದ ಸಮಸ್ಯೆ ದೂರವಾಗುತ್ತದೆ.

ಆದರೆ ಪ್ರತಿಯೊಬ್ಬರು ಮಾಡಬೇಕಾದಂತಹ ಕೆಲಸ ಏನು ಎಂದರೆ ನೀವು ಆ ಉಡಿ ತಟ್ಟೆ ಒಳಗೆ 21 ಎಳೆಯ ದಾರವನ್ನು ಅರ್ಚಕರಿಂದ ಕೇಳಿ ಪಡೆದುಕೊಳ್ಳಬೇಕು ಆನಂತರ ಅದನ್ನು ನೀವು ನಿಮ್ಮ ಕೈಗೆ ಕಟ್ಟಿಸಿಕೊಳ್ಳಬೇಕು ಅಥವಾ ನಿಮ್ಮ ಜೊತೆ ಯಾರಾದರೂ ಬಂದಿದ್ದರೆ ಅವರಿಂದ ಆ ಒಂದು ದಾರವನ್ನು ಕಟ್ಟಿಸಿ ಕೊಳ್ಳಬೇಕು.

ಈ ಸುದ್ದಿ ಓದಿ:- ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!

ನೀವು ಹೆಣ್ಣನ್ನು ನೋಡುವಂತಹ ಸಮಯದಲ್ಲಿ ಅಥವಾ ಗಂಡಿನ ಮನೆಗೆ ಹೋಗುವಂತಹ ಸಮಯದಲ್ಲಿ ಆ ದಾರ ಕಡ್ಡಾಯವಾಗಿ ಇರಲೇಬೇಕು. ಈ ರೀತಿ ಮಾಡಿದ 6 ತಿಂಗಳ ಒಳಗಾಗಿ ನಿಮಗೆ ಕಂಕಣ ಭಾಗ್ಯ ಎನ್ನುವುದು ಕೂಡಿಬರುತ್ತದೆ.

ಮುತ್ತೈದೆಯರು ಬಳಗ್ಗೆ ಎದ್ದ ತಕ್ಷಣ ಈ ಒಂದು ಪುಟ್ಟ ಕೆಲಸ ಮಾಡಿ ಒಂದು ವಾರದಲ್ಲಿ ಜೀವನ ಬದಲಾಗುತ್ತದೆ.!

 

ಮನೆಯಲ್ಲಿರುವಂತಹ ಮುತ್ತೈದೆಯರು ಬೆಳಿಗ್ಗೆ ಎದ್ದ ತಕ್ಷಣ ಯಾವ ಒಂದು ಕೆಲಸವನ್ನು ಮಾಡುವುದರಿಂದ ಅವರು ತಮ್ಮ ಜೀವನದಲ್ಲಿ ಎಲ್ಲ ರೀತಿಯ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಅವರು ಬೆಳಗ್ಗೆ ಎದ್ದ ತಕ್ಷಣ ಯಾವ ಪುಟ್ಟ ಕೆಲಸವನ್ನು ಮಾಡುವುದ ರಿಂದ ಅವರು ತಮ್ಮ ಜೀವನ ಪರ್ಯಂತ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ.

ಎಲ್ಲಾ ದೇವಾನು ದೇವತೆಗಳ ಆಶೀರ್ವಾದವನ್ನು ಪಡೆದು ಕೊಳ್ಳುತ್ತಾರೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ. ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕಾದ ಮಾಹಿತಿ ಏನು ಎಂದರೆ ಪ್ರತಿಯೊಂದು ಮನೆಯಲ್ಲಿಯೂ ಕೂಡ ಯಾವುದೇ ಒಳ್ಳೆಯ ಕೆಲಸವಾಗಬೇಕು ಎಂದರೆ ಯಾವುದೇ ಸಂದರ್ಭದಲ್ಲಿಯೂ ಕೂಡ ಮನೆಯಲ್ಲಿರುವಂತಹ ಮಹಿಳೆ ಮಾಡುವ ಕೆಲಸ ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- 9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!

ಹೌದು, ಹೆಣ್ಣು ಮನೆಯ ಕಣ್ಣು ಎನ್ನುವಂತೆ ಮನೆಯಲ್ಲಿರುವಂತಹ ಹೆಣ್ಣು ಯಾವ ರೀತಿಯಾಗಿ ನಡೆದುಕೊಳ್ಳುತ್ತಾಳೋ ಯಾವ ರೀತಿಯಾಗಿ ಹಿರಿಯರಿಗೆ ಗೌರವ ಕೊಡುತ್ತಾಳೋ ಅವಳು ನಡೆದುಕೊಳ್ಳುವಂತಹ ಪ್ರತಿಯೊಂದು ನಡವಳಿಕೆಯು ಕೂಡ ಆ ಒಂದು ಮನೆಯ ಏಳಿಗೆಗೆ ಕಾರಣವಾಗಿರುತ್ತದೆ.

ಆದ್ದರಿಂದ ಮನೆಯಲ್ಲಿರುವಂತಹ ಹೆಣ್ಣು ಮನೆಯ ಅಭಿವೃದ್ಧಿ ಏಳಿಗೆ ಆಗಬೇಕು ಎಂದರೆ ಕೆಲವೊಂದಷ್ಟು ವಿಚಾರ ಗಳನ್ನು ತಿಳಿದುಕೊಂಡು ಅದರಂತೆ ಬದುಕುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆಸಂಬಂಧಿಸಿದಂತೆ ಮನೆಯಲ್ಲಿರುವಂತಹ ಮುತ್ತೈದೆಯು ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ಮನೆಯ ಅಭಿವೃದ್ಧಿ ಹೆಚ್ಚಾಗುತ್ತದೆ.

ಈ ಸುದ್ದಿ ಓದಿ:- ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!

ಜೊತೆಗೆ ಆಖಂಡ ಯಶಸ್ಸು ಎನ್ನುವುದು ಪ್ರಾಪ್ತಿಯಾಗುತ್ತದೆ ಹಾಗೂ ಎದ್ದೇಳುವಂತಹ ಸಮಯದಲ್ಲಿ ಯಾವೆಲ್ಲ ವಸ್ತುಗಳನ್ನು ನೋಡಿ ಎದ್ದೇಳುವುದರಿಂದ ಗಂಡನ ಆಯಸ್ಸು ಹೆಚ್ಚಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಬೆಳಗ್ಗೆ ಎದ್ದೇಳುವಂತಹ ಸಮಯದಲ್ಲಿ ಮನೆಯಲ್ಲಿರುವಂತಹ ಮುತ್ತೈದೆಯರು ದೇವರ ಫೋಟೋವನ್ನು ಅಂದರೆ ರೌದ್ರ ರೂಪವಾಗಿರುವಂತಹ ಚಾಮುಂಡೇಶ್ವರಿ ಭದ್ರಕಾಳಿ ನರಸಿಂಹಸ್ವಾಮಿ ಹೀಗೆ ರೌದ್ರ ರೂಪವಾಗಿರುವಂತಹ ದೇವರ ಫೋಟೋಗಳನ್ನು ನೋಡಬಾರದು.

ಈ ಸುದ್ದಿ ಓದಿ:- ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!

ಬದಲಿಗೆ ಬೆಳಗೆ ಎದ್ದ ತಕ್ಷಣ ಸೌಮ್ಯ ರೂಪದಲ್ಲಿರುವ ಪಾರ್ವತಿ ದೇವಿಯ ಫೋಟೋ ಗಣಪತಿಯ ಫೋಟೋ ಸುಬ್ರಮಣ್ಯ ಸ್ವಾಮಿ ಮಹಾಲಕ್ಷ್ಮಿ ಇಂತಹ ದೇವರ ಫೋಟೋವನ್ನು ನೋಡಿ ಬೆಳಗ್ಗೆ ಎದ್ದೇಳುವುದರಿಂದ ಆ ಒಂದು ದಿನ ಬಹಳ ಚೆನ್ನಾಗಿರುತ್ತೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಸಮಸ್ಯೆಗಳು ಉಂಟಾಗುವುದಿಲ್ಲ. ಆದ್ದರಿಂದ ಇಂತಹ ಫೋಟೋಗಳನ್ನು ಪ್ರತಿಯೊಬ್ಬರು ನೋಡುವುದು ತುಂಬಾ ಒಳ್ಳೆಯದು.

* ಹಾಗೂ ಬೆಳಗ್ಗೆ ಎದ್ದ ತಕ್ಷಣ ಮುತ್ತೈದೆಯರು ತಮ್ಮ ಗಂಡ ಕಟ್ಟಿರುವ ತಾಳಿಯನ್ನು ಕೈಮುಗಿದು ಗಂಡನ ಆಯಸ್ಸು ಹೆಚ್ಚಾಗಬೇಕು ಅವನು ಧನವಂತನಾಗಬೇಕು ಅವರಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗಬಾರದು ಎಂದು ಕೈ ಮುಗಿದು ನಮಸ್ಕರಿಸಿ ಏಳಬೇಕು.
ಬಹಳ ಹಿಂದಿನ ದಿನದಿಂದಲೂ ಕೂಡ ಈ ಒಂದು ಪದ್ಧತಿ ಇತ್ತು ಆದರೆ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಮಾಂಗಲ್ಯವನ್ನು ಧರಿಸುವುದನ್ನೇ ಮರೆತಿದ್ದಾರೆ.

ಈ ಸುದ್ದಿ ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

ಆದರೆ ಯಾವತ್ತಿಗೂ ಕೂಡ ಈ ರೀತಿಯ ತಪ್ಪನ್ನು ಮಾಡಬಾರದು ಪ್ರತಿಯೊಬ್ಬರೂ ಕೂಡ ಮಾಂಗಲ್ಯವನ್ನು ಧರಿಸಿ ನಮಸ್ಕರಿಸಿ ಗಂಡನ ಆಶೀರ್ವಾದವನ್ನು ಪಡೆದುಕೊಳ್ಳಲೇಬೇಕು. ಇದರಿಂದ ತುಂಬಾ ಒಳ್ಳೆಯದಾಗುವುದರ ಜೊತೆಗೆ ಮನೆಗೆ ಏಳಿಗೆ ಎನ್ನುವುದು ಆಗುತ್ತದೆ.

* ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿರುವ ತೆಂಗಿನ ಮರವನ್ನು ನೋಡುತ್ತಾ ನಮಸ್ಕರಿಸುತ್ತಾ ಎದ್ದೇಳಬೇಕು. ಜೊತೆಗೆ ಪ್ರತಿಯೊಬ್ಬರೂ ಕೂಡ ಬೆಳಗಿನ ಜಾವ 6 ಗಂಟೆಯ ಒಳಗಾಗಿ ಸ್ನಾನ ಮಾಡಿ ಆನಂತರ ಮನೆಯ ಮುಂಭಾಗಿಲನ್ನು ತೊಳೆದು ರಂಗೋಲಿ ಬಿಟ್ಟು ಪೂಜೆ ಮಾಡಿದ ಬಳಿಕವೇ ನೀವು ಅಡುಗೆ ಮನೆಗೆ ಪ್ರವೇಶ ಮಾಡಿ ಆಹಾರವನ್ನು ತಯಾರಿಸಬೇಕು.

ಹಾಗೇನಾದರೂ ನೀವು ಸ್ನಾನ ಮಾಡದೆ ಮನೆಯ ಮುಂಭಾಗಲು ತೊಳೆದು ರಂಗೋಲಿ ಬಿಟ್ಟು ಅಡುಗೆ ಮನೆಗೆ ಹೋದರೆ ಮನೆಗೆ ದಟ್ಟ ದರಿದ್ರ ಎನ್ನುವುದು ಉಂಟಾಗುತ್ತದೆ ಆದ್ದರಿಂದ ಈಗ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ತಿಳಿದುಕೊಂಡು ಆ ರೀತಿಯಾಗಿ ನೀವು ಅನುಸರಿಸುವುದರಿಂದ ಮನೆಯ ಏಳಿಗೆ ಹೆಚ್ಚಾಗುತ್ತದೆ.

https://youtu.be/6sjA9mQ0fGM?si=lK1PKfOXlaM3Qvb-

ಪಿತ್ತಕೋಶದ ಕಲ್ಲು ಕರಗಿಸುವ ಜ್ಯೂಸ್.!

 

ಕೆಲವೊಂದಷ್ಟು ಜನರಿಗೆ ಪಿತ್ತಕೋಶದಲ್ಲಿ ಕಲ್ಲು ಸಂಗ್ರಹಣೆಯಾಗಿರು ತ್ತದೆ ಇದಕ್ಕೆ ಕಾರಣ ಏನು, ಪರಿಹಾರ ಏನು ಎಂದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವುದಿಲ್ಲ. ಬದಲಿಗೆ ಆಸ್ಪತ್ರೆಗಳಿಗೆ ಹೋಗಿ ತೋರಿಸಿ ಕೊಳ್ಳುವುದರ ಮೂಲಕ ಔಷಧಿಯನ್ನು ತೆಗೆದುಕೊಳ್ಳುವುದರ ಮೂಲಕ ಈ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ ಆದರೆ ಕೆಲವೊಂದು ಸಂದರ್ಭದಲ್ಲಿ ಆ ಯಾವುದೇ ರೀತಿಯ ಔಷಧಿಗಳು ಕೂಡ ನಮಗೆ ಪರಿಹಾರವನ್ನು ಕೊಡುವುದಿಲ್ಲ.

ಕೆಲವೊಂದಷ್ಟು ಸಮಸ್ಯೆ ಇದ್ದಂತಹ ಸಮಯದಲ್ಲಿ ನಾವು ಇಂತಹ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾದರೆ ಈ ದಿನ ಪಿತ್ತಕೋಶದಲ್ಲಿರುವಂತಹ ಕಲ್ಲನ್ನು ಕರಗಿಸುವುದಕ್ಕೆ ನಾವು ಯಾವ ಒಂದು ಮನೆಮದ್ದನ್ನು ಮಾಡಿ ಸೇವನೆ ಮಾಡಬೇಕು ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈ ಸುದ್ದಿ ಓದಿ:- 9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!

ಅದಕ್ಕೂ ಮೊದಲು ಈ ಒಂದು ಸಮಸ್ಯೆ ಬರುವುದಕ್ಕೆ ಪ್ರಧಾನ ವಾಗಿರುವ ಕಾರಣಗಳೇನು ಹಾಗೂ ಈ ಸಮಸ್ಯೆಯ ಪ್ರಮುಖವಾದ ಲಕ್ಷಣಗಳೇನು ಪರಿಹಾರವೇನು ಹಾಗೂ ಯಾವ ಮನೆ ಮದ್ದನ್ನು ಬಳಸಿ ಇದನ್ನು ಸರಿಪಡಿಸಿಕೊಳ್ಳಬಹುದು ಎಂದು ತಿಳಿಯೋಣ. ಮೊದಲನೆಯದಾಗಿ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವ ಕಾರಣಗಳನ್ನು ನೋಡುವುದಾದರೆ ಹೆಚ್ಚಾಗಿ ಉಪ್ಪು ಹುಳಿ ಖಾರ ಸೇವನೆ ಮಾಡುವುದು.

ತಡವಾಗಿ ಆಹಾರ ತಿನ್ನುವುದು ಅಜೀರ್ಣ ಮಲಬದ್ಧತೆ ತಡವಾಗಿ ಮಲಗುವುದು ಇಂತಹ ಸಮಸ್ಯೆಗಳಿಂದ ನಮ್ಮ ದೇಹದಲ್ಲಿ ಪಿತ್ತ ವೃದ್ಧಿಯಾಗಿ ಆ ಪಿತ್ತದ ಗಂಟುಗಳೇ ಸ್ಟೋನ್ ಆಗಿ ಪರಿವರ್ತನೆ ಯಾಗುತ್ತದೆ. ಆದ್ದರಿಂದ ಮೇಲೆ ಹೇಳಿದ ಈ ತಪ್ಪುಗಳನ್ನು ಸಂಪೂರ್ಣ ವಾಗಿ ನಿಲ್ಲಿಸಬೇಕು. ಉತ್ತಮವಾದ ಆಹಾರ ಶೈಲಿ ಜೀವನ ಶೈಲಿಯನ್ನು ಅನುಸರಿಸಬೇಕು ಇನ್ನು ಈ ಸಮಸ್ಯೆಯ ಲಕ್ಷಣ ನೋಡುವುದಾದರೆ.

ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!

* ವಿಪರೀತವಾಗಿ ಕಿಬ್ಬೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
* ಕೆಲವರಿಗೆ ವಾಂತಿ ಬರುವ ಅನುಭವ ಉಂಟಾಗುತ್ತದೆ.
* ಹುಳಿತೇಗೂ ಬರುವ ಸಾಧ್ಯತೆ ಇರುತ್ತದೆ.
* ತಲೆ ಸುತ್ತು ಬರುವುದು ಸರಿಯಾದ ಸಮಯಕ್ಕೆ ನಿದ್ದೆ ಬರದೆ ಇರುವುದು. ಇವೆಲ್ಲವೂ ಕೂಡ ಪ್ರಮುಖವಾದ ಲಕ್ಷಣಗಳು.
ಇನ್ನು ಈ ಸಮಸ್ಯೆಗೆ ಪರಿಹಾರ ಏನು ಎಂದು ನೋಡುವುದಾದರೆ.

* ನಾಲ್ಕು ಕಾಡು ಬಸಳೆ ಸೊಪ್ಪಿನ ಎಲೆಯನ್ನು ತೆಗೆದುಕೊಳ್ಳಬೇಕು ಆನಂತರ ಇಂಗಳಾರದ ಹಣ್ಣನ್ನು ತೆಗೆದುಕೊಂಡು ಎರಡು ಕಡಲೆ ಗಾತ್ರದಷ್ಟು ಉಂಡೆಯನ್ನು ಮಾಡಿ ಅದನ್ನು ಎಳನೀರಿನ ಜೊತೆ ಹಾಕಿ ಬೆಳಗ್ಗೆ ಮತ್ತು ಮಧ್ಯಾನ ಸೇವನೆ ಮಾಡಬೇಕು ಹಾಗೂ ರಾತ್ರಿ ಇದನ್ನು ನೀರಿನ ಜೊತೆ ಸೇವನೆ ಮಾಡಬೇಕು. ಇದರ ಜೊತೆ ರಾತ್ರಿ ಮಲಗುವ ಮುನ್ನ ಎರಡು ಚಮಚ ಹರಳೆಣ್ಣೆಯನ್ನು ಗುರು ಬೆಚ್ಚಗಿನ ನೀರಿನ ಜೊತೆ ಸೇವನೆ ಮಾಡಬೇಕು.

ಈ ಸುದ್ದಿ ಓದಿ:- ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!

ಹೀಗೆ ಈ ವಿಧಾನವನ್ನು ನೀವು ಅನುಸರಿಸುವುದರಿಂದ ಪಿತ್ತ ಕೋಶದ ಕಲ್ಲು ಸಂಪೂರ್ಣವಾಗಿ ಕರಗುತ್ತದೆ. ಕೆಲವೊಂದಷ್ಟು ಜನ ಈ ಸಮಸ್ಯೆ ಉಂಟಾಗಿದೆ ಎಂದ ತಕ್ಷಣ ಪಿತ್ತಕೋಶವನ್ನು ತೆಗೆಸಿಕೊಳ್ಳುತ್ತಾರೆ. ಆದರೆ ಇದನ್ನು ತೆಗೆಸಿಕೊಳ್ಳುವುದರಿಂದ ಆ ವ್ಯಕ್ತಿಯ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಆ ವ್ಯಕ್ತಿಯ ದೇಹದಲ್ಲಿರುವಂತಹ ನರಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

ಜೊತೆಗೆ ಮೆದುಳಿನ ತೊಂದರೆಗಳು ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳು, ಹಾರ್ಮೋನ್ ಇಂಬ್ಯಾಲೆನ್ಸ್, ರಕ್ತ ಸಂಚಾರದ ತೊಂದರೆಗಳು, ಹೀಗೆ ಇನ್ನು ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವುದಕ್ಕೆ ಪ್ರಾರಂಭವಾಗುತ್ತದೆ.

ಈ ಸುದ್ದಿ ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಈಗ ನಾವು ಮೇಲೆ ಹೇಳಿದ ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ. ಈ ವಿಧಾನ ನಮಗೆ ಯಾವುದೇ ರೀತಿಯ ತೊಂದರೆಯನ್ನು ಉಂಟು ಮಾಡುವುದಿಲ್ಲ ಆದ್ದರಿಂದ ಯಾವುದೇ ಭಯಪಡದೆ ಈ ವಿಧಾನವನ್ನು ಅನುಸರಿಸುವುದು ಒಳ್ಳೆಯದು.

https://youtu.be/a7FfTSqN14I?si=sYSeaOvqHO3D766N

9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!

0

 

ಎಲ್ಲರಿಗೂ ತಿಳಿದಿರುವಂತೆ ನಮ್ಮ ಸುತ್ತಮುತ್ತ ಹಲವಾರು ದೇವಾನು ದೇವತೆಗಳ ದೇವಸ್ಥಾನ ಇದ್ದು ಆ ದೇವಸ್ಥಾನಗಳಿಗೆ ಹೋಗಿ ಬರುವುದರ ಮೂಲಕ ಪ್ರತಿಯೊಬ್ಬರೂ ಕೂಡ ತಮ್ಮ ಕಷ್ಟಗಳೆಲ್ಲವನ್ನು ಸಹ ದೂರ ಮಾಡಿಕೊಳ್ಳುತ್ತಾರೆ ಅದೇ ರೀತಿಯಾಗಿ ಕೆಲವೊಂದು ಶಕ್ತಿ ಪೀಠಗಳಲ್ಲಿ ಕೆಲವೊಂದು ಪೂಜಾ ವಿಧಾನ ಇದ್ದು ಅದನ್ನು ಅನುಸರಿಸುವುದರ ಮೂಲಕ ಕೆಲವೊಂದಷ್ಟು ಜನ ತಮ್ಮ ಸಮಸ್ಯೆಗಳನ್ನು ದೂರ ಮಾಡಿ ಕೊಳ್ಳುತ್ತಿರುವಂತಹ ಹಲವಾರು ಉದಾಹರಣೆಗಳನ್ನು ಕೂಡ ನಾವು ಕಾಣುತ್ತೇವೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಶಕ್ತಿಪೀಠ ಬಹಳ ಶಕ್ತಿಶಾಲಿಯಾಗಿರುವಂತಹ ದೇವಸ್ಥಾನವಾಗಿದ್ದು ಈ ದೇವಸ್ಥಾನಕ್ಕೆ ಹೋಗಿ ಬರುವುದರಿಂದ ನಿಮ್ಮ ಕಷ್ಟಗಳೆಲ್ಲವೂ ಕೂಡ ಕೆಲವೇ ದಿನಗಳಲ್ಲಿ ದೂರವಾಗುತ್ತದೆ ಎಂದೇ ಇಲ್ಲಿಯ ಭಕ್ತರು ನಂಬಿದ್ದಾರೆ.

ಈ ಸುದ್ದಿ ಓದಿ ;- ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!

ಹೌದು ಅಷ್ಟೊಂದು ಪ್ರಸಿದ್ಧಿಯನ್ನು ಈ ಒಂದು ಶಕ್ತಿ ಪೀಠ ಪಡೆದು ಕೊಂಡಿದೆ. ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ, ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಆ ದೇವರು ಯಾರು ಯಾರು ಯಾವ ಕಷ್ಟವೆಂದು ಹೋದರು ಆ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ನೀವು ಆ ಶಕ್ತಿ ಪೀಠದಲ್ಲಿ ಯಾವ ಕೆಲಸವನ್ನು ಮಾಡಬೇಕು.

ಈ ದೇವಸ್ಥಾನದಲ್ಲಿ ಯಾವ ದಿನ ಯಾವ ಯಾವ ವಿಶೇಷವಾದಂತಹ ಪೂಜೆ ಹೋಮ ಹವನಗಳು ನಡೆಯುತ್ತದೆ ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಯಾರು ಏನೇ ಕಷ್ಟ ಎಂದು ಹೋದರು ಕೂಡ ಆ ಎಲ್ಲಾ ಕಷ್ಟಗಳನ್ನು ಸಹ ದೂರ ಮಾಡುತ್ತಾಳೆ ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ತಾಯಿ.

ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!

ಹೌದು ಮನೆಯಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಇದ್ದರೆ, ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿದ್ದರೆ, ನಿಮ್ಮ ಮೇಲೆ ಮಾಟ ಮಂತ್ರ ವಾಮಾಚಾರ ದೃಷ್ಟಿ ದೋಷ ಈ ರೀತಿಯಾದಂತಹ ಯಾವುದೇ ಸಮಸ್ಯೆ ಇದ್ದರೂ ಗಂಡ ಹೆಂಡತಿ ನಡುವೆ ಪರಸ್ಪರ ಮನ ಸ್ತಾಪ ಉಂಟಾಗಿದ್ದರೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುತ್ತಿದ್ದರೆ, ಹೀಗೆ ಇಂತಹ ಹಲವಾರು ರೀತಿಯ ಸಮಸ್ಯೆಗಳನ್ನು ಸಹ ನೀವು ಈ ದೇವಸ್ಥಾನಕ್ಕೆ ಹೋಗುವುದರ ಮೂಲಕ ದೂರ ಮಾಡಿಕೊಳ್ಳ ಬಹುದು.

ಅಷ್ಟಕ್ಕೂ ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ದೇವಿ ಯಾರು ಎಂದು ನೋಡುವುದಾದರೆ. ” ಶ್ರೀ ಅಮ್ಮ ಶಕ್ತಿ ಪೀಠ ಕಾಟೇರಮ್ಮ ದೇವಸ್ಥಾನ ” ದೇವಸ್ಥಾನದ ವಿಳಾಸ :- ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು, ಸೂಲಿಬೆಲೆ ಹೋಬಳಿ, ಕಂಬಳಿಪುರ ಗ್ರಾಮದಲ್ಲಿ ಇದೆ.

ಈ ಸುದ್ದಿ ಓದಿ ;- ಪದೇ ಪದೇ ಫೋಟೋದಿಂದ ಹೂ ಬಿದ್ದರೆ ಏನು ಅರ್ಥ.? ತಪ್ಪದೆ ತಿಳಿದುಕೊಳ್ಳಿ.!

ಬೆಂಗಳೂರಿನಿಂದ ಸರಿ ಸುಮಾರು 40 ಕಿಲೋಮೀಟರ್ ಸಮೀಪ ದಲ್ಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಇಲ್ಲಿಗೆ ಬರುತ್ತದೆ. ಈ ದೇವಸ್ಥಾನಕ್ಕೆ ಯಾರು ಯಾವ ಕಷ್ಟ ಎಂದು ಬರುತ್ತಾರೆ ಅವರು 9 ವಾರ 9 ಕಾಯಿಯನ್ನು ಕಟ್ಟಬೇಕು.

ಹಾಗೂ ಯಾರು ಯಾವ ಕಷ್ಟಕ್ಕೆ ಎಂದು ಹೋಗಿರುತ್ತಾರೋ ಅವರ ಕಷ್ಟವನ್ನು ಆ ತಾಯಿಯ ಬಳಿ ಹೇಳಿಕೊಂಡು ಅಲ್ಲಿ ಅವರು ಹೇಳುವಂತಹ ಒಂದು ಮಂತ್ರವನ್ನು ಪಠಣೆ ಮಾಡುತ್ತಾ ಅವರು ಹೇಳುವಷ್ಟು ಸುತ್ತನ್ನು ದೇವಸ್ಥಾನದ ಸುತ್ತ ಸುತ್ತಬೇಕು. ಆನಂತರ ಆ ಕಾಯಿಯನ್ನು ಕಟ್ಟಬೇಕು ಹೀಗೆ ಕಡ್ಡಾಯವಾಗಿ 9 ವಾರಗಳ ಕಾಲ ಮಾಡಲೇಬೇಕು.

ಈ ಸುದ್ದಿ ಓದಿ ;- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

ಆಗ ಮಾತ್ರ ನಿಮಗೆ ಈ ಒಂದು ತಾಯಿಯ ಮಹತ್ವ ನೀವು ಅಂದುಕೊಂಡoತಹ ಕೆಲಸ ಗಳನ್ನು ಸರಾಗವಾಗಿ ನೆರವೇರುತ್ತದೆ. ಪ್ರತಿಯೊಬ್ಬರೂ ಕೂಡ ಇಲ್ಲಿಗೆ ಬರುವವರು ತಾಯಿಯ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟು ನಮ್ಮ ಕೆಲಸ ಕಡ್ಡಾಯವಾಗಿ ಆಗೇ ಆಗುತ್ತದೆ ಎನ್ನುವಂತಹ ನಂಬಿಕೆಯಿಂದ ಬಂದರೆ ಅವರ ಕೆಲಸ ಸಂಪೂರ್ಣವಾಗಿ ನೆರವೇರುತ್ತದೆ.

ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!

 

ಸಂಖ್ಯಾಶಾಸ್ತ್ರದಲ್ಲಿ ಕೆಲವೊಂದು ಸಂಖ್ಯೆಗಳಿಗೆ ಅದರದ್ದೇ ಆದಂತಹ ಮಹತ್ವ ಇದ್ದೇ ಇರುತ್ತದೆ. ಹೌದು ನಾವು ಕೆಲವೊಂದು ಸಂಖ್ಯೆಗಳನ್ನು ಯಾವ ಸಮಯದಲ್ಲಿ ಹೇಗೆ ಬಳಸಿಕೊಳ್ಳಬೇಕು ಹಾಗೂ ಯಾವ ಸಂದರ್ಭಗಳಲ್ಲಿ ಯಾವ ಸಂಖ್ಯೆಗಳನ್ನು ಯಾರಿಗೂ ತಿಳಿಯದ ರೀತಿ ನಮ್ಮ ದೇಹದ ಮೇಲೆ ಬರೆದುಕೊಳ್ಳಬೇಕು.

ಹೀಗೆ ಬರೆದುಕೊಳ್ಳುವುದ ರಿಂದ ಅದು ನಮಗೆ ಹೇಗೆಲ್ಲಾ ಯಶಸ್ಸನ್ನು ತಂದುಕೊಡುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಮಾಹಿತಿಗಳನ್ನು ಈ ದಿನ ತಿಳಿದು ಕೊಳ್ಳೋಣ. ಹೌದು ಸಂಖ್ಯಾಶಾಸ್ತ್ರದ ಪ್ರಕಾರ ಕೆಲವೊಂದು ಸಂಖ್ಯೆಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ಹೌದು, ಅದು ಒಳ್ಳೆಯ ರೀತಿಯಾಗಿ ನಮಗೆ ಯಶಸ್ಸನ್ನು ತಂದುಕೊಡುವ ರೀತಿ ಆ ಸಂಖ್ಯೆಗಳು ನಮಗೆ ಒಳ್ಳೆಯದ್ದನ್ನು ಮಾಡುತ್ತದೆ.

ಈ ಸುದ್ದಿ ನೋಡಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

ಉದಾಹರಣೆಗೆ ಯಾರಾದರೂ ನಿಮಗೆ ಹಣವನ್ನು ಕೊಡಬೇಕು ಎಂದುಕೊಂಡಿದ್ದರೆ ಅವರು ನಿಮಗೆ ಹಣವನ್ನು ಕೊಡದೆ ಸತಾಯಿಸು ತ್ತಿದ್ದರೆ ಈಗ ನಾವು ಹೇಳುವ ಈ ಒಂದು ಸಂಖ್ಯೆಯನ್ನು ನಿಮ್ಮ ದೇಹದ ಎಡ ಭಾಗದಲ್ಲಿ ಹಸಿರು ಬಣ್ಣದ ಪೆನ್ ನಿಂದ ಈ ಸಂಖ್ಯೆಯನ್ನು ಬರೆದು ಕೊಳ್ಳಬೇಕು. ಆಗ ನಿಮಗೆ ತಿಳಿಯದ ಹಾಗೆ ನೀವು ಕೊಟ್ಟಿರುವಂತಹ ಹಣ ಅಚ್ಚರಿಯ ರೀತಿಯಲ್ಲಿ ನಿಮ್ಮ ಕೈಗೆ ಬಂದು ಸೇರುತ್ತದೆ.

ಹೌದು ಈ ಒಂದು ಸಂಖ್ಯೆಯು ಕೆಲವೊಂದಷ್ಟು ಶಕ್ತಿಯನ್ನು ಹೊಂದಿದ್ದು ಇವುಗಳನ್ನು ನಮ್ಮ ದೇಹದ ಎಡ ಭಾಗದಲ್ಲಿ ಅದರಲ್ಲೂ ಹಸಿರು ಬಣ್ಣದ ಪೆನ್ ನಿಂದ ಬರೆದುಕೊಳ್ಳುವುದರಿಂದ ನಮ್ಮ ಹಣ ಸಂಪೂರ್ಣವಾಗಿ ಬರುತ್ತದೆ, ಕೆಲವೊಂದಷ್ಟು ಜನ ಎಷ್ಟು ದಿನದ ವರೆಗೆ ಈ ರೀತಿಯ ವಿಧಾನ ಅನುಸರಿಸಬೇಕು ಎಂದು ಕೇಳುತ್ತಾರೆ.

ಅದಕ್ಕೆ ಉತ್ತರ ನೀವು ಕೊಟ್ಟಿರುವಂತಹ ಹಣ ಹಿಂದಿರುಗಿ ಬರುವವ ರೆಗೂ ನೀವು ಆ ಒಂದು ಸಂಖ್ಯೆಯನ್ನು ಬರೆದುಕೊಳ್ಳುತ್ತಲೇ ಇರಬೇಕು. ಅದು ಅಳಿಸಿ ಹೋದರು ಪದೇ ಪದೇ ನೀವು ಬರೆದುಕೊಳ್ಳುತ್ತಲೇ ಇರಬೇಕು. ಹೀಗೆ ಮಾಡುವುದರಿಂದ ನಿಮ್ಮ ಹಣ ಎಲ್ಲವೂ ಕೂಡ ಸಂಪೂರ್ಣವಾಗಿ ಬರುತ್ತದೆ.

ಈ ಸುದ್ದಿ ನೋಡಿ:- ಲೇಬರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ 20,000 ಹಣ..!

ಹಾಗಾದರೆ ಆ ಸಂಖ್ಯೆ ಯಾವುದು ಎಂದು ನೋಡುವುದಾದರೆ 1996 ಎಂದು ಬರೆಯಬೇಕು ಆ ನಂತರ ಸ್ವಲ್ಪ ಜಾಗ ಬಿಟ್ಟು 21147 ಹೀಗೆ ಈ ಸಂಖ್ಯೆಯನ್ನು ಬರೆದ ನಂತರ ಇದರ ಕೆಳಗಡೆ 536389589 ಈ ಒಂದು ಕೋಡ್ ಅನ್ನು ಬರೆದುಕೊಳ್ಳಬೇಕು ಇದು ಒಂದು ರೀತಿಯ ಸೀಕ್ರೆಟ್ ಕೋಡ್ ಆಗಿ ಕೆಲಸ ಮಾಡುತ್ತದೆ ಹೌದು ಇದನ್ನು ಪ್ರತಿಯೊಬ್ಬರೂ ಕೂಡ ಬರೆದು ಕೊಳ್ಳುವುದರಿಂದ ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆಗಳಿದ್ದರೂ ಅದೆಲ್ಲವೂ ಬಗೆಹರಿಯುತ್ತದೆ.

ಕೆಲವೊಂದಷ್ಟು ಜನ ನಾವು ಅವರ ಮನೆಯ ಮುಂದೆ ಹೋಗಿ ಕೇಳಿದರೆ ಹಣ ಕೊಡುವುದಿಲ್ಲ ಇನ್ನು ಈ ಸಂಖ್ಯೆಯನ್ನು ನಮ್ಮ ಕೈ ಮೇಲೆ ಬರೆದುಕೊಂಡರೆ ಅವರು ನಮಗೆ ಹಣವನ್ನು ತಂದು ಕೊಡುತ್ತಾರ ಇದೆಲ್ಲ ಸುಳ್ಳು ಎಂದು ಹೇಳುತ್ತಿರುತ್ತಾರೆ. ಆದರೆ ನೀವು ಯಾವುದೇ ಒಂದು ಕೆಲಸವನ್ನು ಮಾಡುತ್ತಿದ್ದರೆ ಆ ಕೆಲಸದಲ್ಲಿ ನಿಮಗೆ ನಂಬಿಕೆ ಎನ್ನುವುದು ಇರಬೇಕು.

ಆಗ ಮಾತ್ರ ನೀವು ಅದರಲ್ಲಿ ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯ ಅದೇ ರೀತಿಯಾಗಿ ಈ ಸಂಖ್ಯೆಯನ್ನು ನೀವು ಎಷ್ಟು ನಂಬಿಕೆ ಇಟ್ಟು ಬರೆದುಕೊಳ್ಳುತ್ತಿರೋ ಅಷ್ಟು ನಂಬಿಕೆಯಿಂದ ಹಣ ಬಂದೇ ಬರುತ್ತದೆ ಎನ್ನುವಂತಹ ಮನಸ್ಥಿತಿಯಲ್ಲಿಯೇ ಇರಬೇಕು. ಆಗ ನಿಮಗೆ ಒಂದು ಆಶ್ಚರ್ಯದ ರೀತಿಯಲ್ಲಿ ನೀವು ಕೊಟ್ಟಿರುವಂತಹ ಹಣ ನಿಮ್ಮ ಕೈಗೆ ಬಂದು ತಲುಪುತ್ತದೆ ಆಗ ನಿಮಗೆ ಇದು ಅಚ್ಚರಿ ಎನಿಸುತ್ತದೆ.

https://youtu.be/1Jp0LtkClmc?si=e1eJC1B7gPLM8Qm-

ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು.!

 

ದಿನನಿತ್ಯ ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ-ನುಡಿ ಇವುಗಳನ್ನು ಹಿರಿಯರು ಹೇಳುತ್ತಿದ್ದರು ಕೆಲವೊಂದು ನೋಡಿ ಅದನ್ನು ಅವರು ಸರಿಪಡಿಸುತ್ತಿದ್ದರು. ಹೌದು ನಾವು ನಮ್ಮ ಮನೆಯಲ್ಲಿ ಕೆಲವೊಂದಷ್ಟು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಹಾಗೇನಾದರೂ ಅವುಗಳಲ್ಲಿ ನಾವು ತಪ್ಪನ್ನು ಮಾಡಿದರೆ ಅದನ್ನು ತಿದ್ದಿ ಹೇಳಿ ಅದನ್ನು ಈ ರೀತಿಯಾಗಿ ಮಾಡಬೇಕು ಎನ್ನುವಂತಹ ಮಾಹಿತಿಯನ್ನು ನಮ್ಮ ಮನೆಯಲ್ಲಿರುವಂತಹ ಹಿರಿಯರು ಹೇಳುತ್ತಿದ್ದರು.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿರುವ ಹಿರಿಯರು ಪ್ರತಿಯೊಬ್ಬರಿಗೂ ಕೂಡ ಹೇಳುವಂತಹ ಕೆಲವೊಂದಷ್ಟು ಶಾಸ್ತ್ರ ಸಂಪ್ರದಾಯಗಳು ಯಾವುವು, ಪ್ರತಿಯೊಬ್ಬರು ಅನುಸರಿಸಬೇಕಾದ ನಿಯಮಗಳು ಯಾವುದು ಎಂದು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.

ಈ ಸುದ್ದಿ ಓದಿ:- ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!

ನಮ್ಮ ಆಚಾರ ವಿಚಾರ ನಡೆಯುಡಿ ಬಲ ಮಗ್ಗಲಲ್ಲಿ ಏಳುವುದರಿಂದ ರಾತ್ರಿ ಮಲಗುವ ತನಕ ನಮ್ಮ ದಿನನಿತ್ಯದ ಜೀವನದ ಸರಿಯಾದ ನಿಯಮಗಳು ಇವು ಎಂದು ಹೇಳುತ್ತಿದ್ದರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾ ಯಗಳಿಗೆ ಪ್ರತಿಯೊಂದು ಕಾರಣ ಇರುತ್ತಿತ್ತು. ಅದನ್ನು ಪಾಲಿಸದೆ ಇದ್ದಾಗ ನಮಗೆ ಕೆಡಕಾಗುತ್ತದೆ.

ಇಂಥ ವಿಚಾರಗಳನ್ನು ಹೆಣ್ಣು ಮಕ್ಕಳಿಗೆ ಪದೇಪದೇ ಹೇಳುತ್ತಿದ್ದರು ಏಕೆಂದರೆ ಅಡುಗೆ ಮನೆಗೆ ಗೃಹ ಲಕ್ಷ್ಮಿ ಹೆಣ್ಣು ಇಂತ ಹೆಣ್ಣು ಮನೆಯ ಕಣ್ಣು ಆದ್ದರಿಂದ ಮನೆಯವರೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಿಳಿಸುವುದಾಗಿತ್ತು. ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಪಾಲಿಸಲು ಸಾಧ್ಯವಿಲ್ಲವೆಂದರು ಅವುಗಳ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳುವುದು ಉತ್ತಮ.

* ಮೊದಲನೆಯದಾಗಿ ದೇವರ ಪಾತ್ರೆ ಮುಸರೆ ಪಾತ್ರೆ ಎಂಜಲು ತಟ್ಟೆ ಎಂಜಲು ಲೋಟ ಪ್ರತ್ಯೇಕವಾಗಿಡುವುದು ಬಹಳ ಮುಖ್ಯವಾಗಿರುತ್ತದೆ.
* ಹಬ್ಬ ಹರಿದಿನ ಶುಕ್ರವಾರದ ವಿಶೇಷವಾದ ದಿನಗಳಲ್ಲಿ ಹಾಗಲಕಾಯಿ ಬಾಳೆ ಗಿಡದ ಕಾಯಿ ದಿಂಡು ಮಾಡುವಂತಿಲ್ಲ.
* ಬೂದುಗುಂಬಳಕಾಯಿ ಚೀನಿಕಾಯಿ ಇಡಿಗಾಯಿಗಳನ್ನು ಹೆಣ್ಣು ಮಕ್ಕಳು ಒಡೆಯುವಂತಿಲ್ಲ ಗಂಡಸರು ಮನೆ ಹೊರಗೆ ಹೊಡೆದು ಕೊಟ್ಟ ಮೇಲೆ ಹೆಚ್ಚಬೇಕು.

ಈ ಸುದ್ದಿ ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

* ಒಡೆದ ಬಳೆಗಳನ್ನು ಕೈಗೆ ಹಾಕಿಕೊಳ್ಳಲೇಬಾರದು.
* ಹೋಗಿ ಬರುತ್ತೇವೆ ಎಂದು ಹೇಳುವವರ ಎದುರಿಗೆ ಮುಖಕ್ಕೆ ಎಣ್ಣೆ ಹಚ್ಚಿಕೊಂಡಿರುವುದು ಅಥವಾ ಮುಖ ತೊಳೆಯದೆ ಹಣೆಗೂ ಇಡದೆ ಹೊರಡುವವರ ಎದುರಿಗೆ ಬರಬಾರದು.
* ಹೊರಟ ಕೂಡಲೇ ಮುಖ ತೊಳೆದುಕೊಳ್ಳಲು ಹೋಗುವುದು ಸ್ನಾನಕ್ಕೆ ಹೋಗುವುದು ಮಾಡಬಾರದು.

* ಶುಭ ಸಮಾರಂಭಗಳಿಗೆ ಊಟಕ್ಕೆ ಹೋದಾಗ ಹಿಂದಿರುಗಿ ಬರುವಾಗ ಮನೆಯವರಿಗೆ ಹೋಗಿ ಬರುತ್ತೇನೆ ಚೆನ್ನಾಗಿತ್ತು ಎಂದು ಹೇಳಬೇಕು. ಹಾಗೆಯೇ ದುಃಖದ ಕಾರ್ಯಕ್ರಮಗಳಿಗೆ ಹೋದಾಗ ಹೋಗಿ ಬರುತ್ತೇವೆ ಎಂದು ಹೇಳುವಂತಿಲ್ಲ ಹಾಗೂ ದುಃಖದ ಮನೆಗೆ ಬಂದವರು ಹೊರಡುತ್ತೇವೆ ಎಂದು ಹೊರಟು ನಿಂತವರಿಗೆ ಊಟ ಮಾಡಿ ಎಂದು ಹೇಳಬಾರದು.

* ಊರಿಗೆ ಹೊರಟವರ ಬಟ್ಟೆ ಅವರ ಟ್ರಂಕು ಇವುಗಳ ಮೇಲೆ ಕೂರ ಬಾರದು ಪ್ರಯಾಣದಲ್ಲಿ ತೊಂದರೆಯಾಗುತ್ತದೆ ಆಪತ್ತು ಕೂಡ ಆಗಬಹುದು.
* ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕರಿಸಬೇಕು.
* ಮುಸ್ಸಂಜೆ ಸಮಯ ಮುಸುಕು ಹೊದ್ದು ಮಲಗಿಕೊಳ್ಳಬಾರದು.
* ದೀಪ ಹಚ್ಚದೆ ಬಾಗಿಲು ಹಾಕಿ ಒಳಗೆ ಕೂರಬಾರದು.

ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ 20,000 ಹಣ..!

* ಊಟ ಮಾಡಿ ಹೊರಟವರು ಊಟ ಮಾಡುವವರಿಗೆ ನಾವು ಹೊರಡುತ್ತೇವೆ ಎಂದು ಹೇಳದೆ ಅವರ ಊಟ ಮುಗಿಯುವವರೆಗೂ ಅಲ್ಲಿಯೇ ಇರಬೇಕು.
* ಶುಕ್ರವಾರ ಮಂಗಳವಾರ ಹಬ್ಬದ ದಿನಗಳಲ್ಲಿ ಉಗುರು ಕತ್ತರಿಸು ವುದು ಹಾಗೂ ಉಗುರುಗಳನ್ನು ಮನೆ ಒಳಗೆ ಹಾಕುವುದು ಮಾಡಬಾರದು.
* ತಲೆ ಬಾಚಿಕೊಂಡು ಬಿದ್ದ ಕೂದಲನ್ನು ಹಾಗೆಯೇ ಬಿಡಬಾರದು ಹೊತ್ತ ಲ್ಲದ ಹೊತ್ತಲ್ಲಿ ಬೀದಿ ಬಾಗಿಲಲ್ಲಿ ಕುಳಿತು ತಲೆ ಬಾಚಿಕೊಳ್ಳಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!

0

ಫೆಬ್ರವರಿ ತಿಂಗಳಲ್ಲಿ ಕರ್ಕಾಟಕ ರಾಶಿಯವರ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಹಾಗೂ ಅವರು ಫೆಬ್ರವರಿ ತಿಂಗಳಲ್ಲಿ ಯಾವ ರೀತಿಯ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಯಾವ ಮೂರು ಶುಭ ವಿಚಾರಗಳು ಬರುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈಗಿನ ತಿಳಿದುಕೊಳ್ಳುತ್ತಾ ಹೋಗೋಣ.

ಅದಕ್ಕೂ ಮೊದಲು ಕರ್ಕಾಟಕ ರಾಶಿಯವರ ಫೆಬ್ರವರಿ ತಿಂಗಳ ಗ್ರಹ ಸ್ಥಿತಿ ನೋಡುವುದಾದರೆ ಪ್ರಮುಖವಾಗಿ 5 ಗ್ರಹಗಳ ಬದಲಾವಣೆಯಾಗುತ್ತಿದ್ದು ಫೆಬ್ರವರಿ 1ನೇ ತಾರೀಕು ಮಕರ ರಾಶಿಗೆ ಬುಧ ಗ್ರಹ ಬರುತ್ತಾನೆ. ಹಾಗೂ ಫೆಬ್ರವರಿ 5ನೇ ತಾರೀಕು ಮಕರ ರಾಶಿಗೆ ಕುಜ ಗ್ರಹ ಬರುತ್ತಾನೆ ಹಾಗೂ 11ನೇ ತಾರೀಕು ಶುಕ್ರ ಗ್ರಹ ಬರುತ್ತಾನೆ.

ಈ ಸುದ್ದಿ ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

ಒಟ್ಟಾರೆಯಾಗಿ ಹೇಳುವುದಾದರೆ ತ್ರಿ ಗ್ರಹ ಯೋಗ ಎಂದೇ ಹೇಳ ಬಹುದು. ಅದೇ ರೀತಿಯಾಗಿ ಫೆಬ್ರವರಿ 13ನೇ ತಾರೀಕು ಕುಂಭ ರಾಶಿಗೆ ರವಿ ಬರುತ್ತಾರೆ. ಅದೇ ರೀತಿಯಾಗಿ ಫೆಬ್ರವರಿ 19 ನೇ ತಾರೀಕು ಕುಂಭ ರಾಶಿಗೆ ಬುಧ ಗ್ರಹ ಬರುತ್ತಾನೆ ಒಟ್ಟಾರೆಯಾಗಿ 13ನೇ ತಾರೀಖಿನವರೆಗೆ ನೋಡುವುದಾದರೆ ಚತುರ್ ಗ್ರಹ ಯೋಗ ಕೂಡ ಬರುತ್ತದೆ ಒಟ್ಟಾರೆಯಾಗಿ ಈ 4 ಗ್ರಹಗಳ ಸಂಚಾರ ಎಂದು ಬರುತ್ತಿದೆ.

ಇದಿಷ್ಟು ಗ್ರಹ ಸ್ಥಿತಿಗಳಾದವು ಹಾಗಾದರೆ ಕರ್ಕಾಟಕ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಯಾವ ರೀತಿಯ ವಿಚಾರದಲ್ಲಿ ಎಚ್ಚರಿಕೆಯಾಗಿ ಇರಬೇಕು ಆ ವಿಚಾರಗಳು ಯಾವುದು ಎಂದು ಒಂದೊಂದಾಗಿ ತಿಳಿಯೋಣ.

ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ 20,000 ಹಣ..!

* ಫೆಬ್ರವರಿ 5 ನೇ ತಾರೀಕು ದಾಟಿತು ಎಂದರೆ ಕರ್ಕಾಟಕ ರಾಶಿಯವರು ಬೇರೆಯವರನ್ನು ಸಮಾಧಾನ ರೀತಿಯಾಗಿ ಮಾತನಾಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನೀವು ಸಮಾಧಾನಕರವಾಗಿ ಮಾತನಾಡಿಸಿದರು ಅವರು ನಿಮ್ಮ ಮೇಲೆ ವಿರುದ್ಧವಾಗಿ ಜೋರಾಗಿ ಉತ್ತರಿಸುತ್ತಾರೆ ನಿಮ್ಮ ಜೊತೆ ಜಗಳವಾಡುವ ರೀತಿಯೇ ಮಾತನಾಡುತ್ತಾರೆ. ಆದ್ದರಿಂದ ನೀವು ಆದಷ್ಟು ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ.

* ದಯವಿಟ್ಟು ನೀವು ಈ ಸಮಯದಲ್ಲಿ ವಾಹನ ಚಾಲನೆ ಮಾಡಬೇಡಿ. ಹಾಗೇನಾದರೂ ನಿಮ್ಮ ಕೆಲಸ ವಾಹನ ಚಲಾಯಿಸುವುದೇ ಆಗಿದ್ದರೆ ಮಂಗಳವಾರದ ದಿನ ನೀವು ಯಾವುದೇ ಚಾಲನೆ ಮಾಡದೆ ಇರುವುದು ಬಹಳ ಒಳ್ಳೆಯದು. ಯಾಕೆ ಎಂದರೆ ಸಪ್ತಮದಲ್ಲಿ ಪರಮೋಚ್ಚ ಸ್ಥಿತಿ ಯಲ್ಲಿ ಕುಜ ಇದ್ದಾನೆ ಆದ್ದರಿಂದ ಆಗ ನೀವು ವಾಹನ ಚಲಾಯಿಸುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ತಿಳಿಸಲಾಗಿದೆ.

ಈ ಸುದ್ದಿ ಓದಿ:- ಗೃಹ ಜ್ಯೋತಿ ದೊಡ್ಡ ಬದಲಾವಣೆ.! ಇನ್ಮುಂದೆ 10 ಯೂನಿಟ್ ಮಾತ್ರ ಉಚಿತ.!

ಮೊದಲೇ ಅಷ್ಟಮ ಶನಿ,ಗುರುಬಲ ಇಲ್ಲದೆ ಇರುವುದು, ಭಾಗ್ಯಸ್ಥಾನದಲ್ಲಿ ರಾಹು ಇರುವುದು ಮೂರನೇ ಮನೆಯಲ್ಲಿ ಕೇತು, 8ನೇ ಮನೆಯಲ್ಲಿ ಶನಿ, ಹಾಗೂ ಏಳನೇ ಮನೆಯಲ್ಲಿ ಕುಜ ಹಾಗಾಗಿ ಇದು ನಿಮ್ಮ ಪ್ರಯಾಣವನ್ನು ಶುಭಕರವಾಗಿ ಮಾಡುವುದಿಲ್ಲ ಏನಾದರೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಾಹನ ಚಾಲನೆ ಮಾಡದೆ ಇರುವುದು ಉತ್ತಮ.

* ಕುಜ ಗ್ರಹ ಪರಮೋಚ್ಚ ಸ್ಥಿತಿಯಲ್ಲಿ ನಿಮ್ಮ ರಾಶಿಯನ್ನು ಪೂರ್ಣ ದೃಷ್ಟಿಯಿಂದ ನೋಡುತ್ತಾನೆ ಎಂದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಲವೊಂದಷ್ಟು ತೊಂದರೆಯನ್ನು ಉಂಟು ಮಾಡುತ್ತದೆ. ಇದರ ಜೊತೆ ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಅತಿ ಹೆಚ್ಚು ಸಪ್ಪೆ ಆಹಾರ ವನ್ನು ಸೇವನೆ ಮಾಡುವುದು ಉತ್ತಮ.

ಈ ಸುದ್ದಿ ಓದಿ:- ಈ ರಾಶಿಯವರು ಲಕ್ಷ್ಮಿಯ ಮಕ್ಕಳಿದ್ದಂತೆ ಸಂಪತ್ತು ಹಣ ಸಂತೋಷ ಇವರದ್ದೇ ಎನ್ನುತ್ತೆ ಜ್ಯೋತಿಷ್ಯ.!

ಇದರ ಜೊತೆ ನೀವು ಯಾವುದೇ ಕೆಲಸ ಮಾಡುತ್ತಿದ್ದರೂ ಅದರಲ್ಲಿ ಬಾರಿ ನಿಗವಹಿಸುವುದು ಉತ್ತಮ. ಇಲ್ಲವಾದರೆ ಯಾವುದಾದರೂ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪದೇ ಪದೇ ಫೋಟೋದಿಂದ ಹೂ ಬಿದ್ದರೆ ಏನು ಅರ್ಥ.? ತಪ್ಪದೆ ತಿಳಿದುಕೊಳ್ಳಿ.!

0

 

ಕೆಲವೊಮ್ಮೆ ದೇವರಿಗೆ ಪೂಜೆ ಮಾಡುವ ವೇಳೆ ದೇವರಿಗೆ ಮುಡಿಸಿದ ಹೂವು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆ ಇದಕ್ಕೆ ಕಾರಣವೇನು ಹಾಗೂ ಕೆಳಗೆ ಬಿದ್ದ ಹೂವನ್ನು ನಾವು ಏನು ಮಾಡಬೇಕು ಇದು ಯಾವು ದರ ಸೂಚನೆ ಹೀಗೆ ಹಲವಾರು ವಿಷಯಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಪೂಜೆ ಮಾಡುವಾಗ ದೇವರ ಫೋಟೋಗೆ ಹೂವು ಮುಡಿಸಿದ ಹಿಂದೆಯೇ ಹೂವು ಬೀಳುವುದು ಇನ್ನೇನು ಪೂಜೆ ಮುಗಿತು ಎನ್ನುವಾಗ ಹೂವು ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಆ ಹೂವನ್ನು ಮತ್ತೆ ಎತ್ತಿ ಫೋಟೋಗೆ ಅಥವಾ ನಮ್ಮ ಬಳಿ ಇಟ್ಟುಕೊಳ್ಳ ಬಾರದು. ಈ ರೀತಿ ಹೂ ಬಿಡುವುದು ದೇವರ ಸೂಚನೆನ ಇಂತಹ ಗೊಂದಲ ಕೆಲವೊಂದಷ್ಟು ಜನರಿಗೆ ಇದೆ.

ಇದನ್ನು ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

ಇಂತಹ ಗೊಂದಲಗಳಿಗೆ ಉತ್ತರವೇನೆಂದು ನೋಡುವುದಾದರೆ. ದೇವರ ಫೋಟೋದಿಂದ ಹೂವು ಕೆಳಗೆ ಬಿದ್ದಾಗ ಆ ಹೂವನ್ನು ಮತ್ತೆ ದೇವರಿಗೆ ಮು. ಆ ಹೂವನ್ನು ನಾವು ಎತ್ತಿಟ್ಟುಕೊಳ್ಳಬೇಕು ನೀವು ಮಾಡಿದ ಪೂಜೆಗೆ ದೇವರು ನಿಮಗೆ ನೀಡಿದ ವರವಾಗಿರುತ್ತದೆ. ದೇವ ಸ್ಥಾನದಲ್ಲಿ ದೇವರಿಗೆ ಇಟ್ಟ ಹೂವನ್ನು ಪ್ರಸಾದವೆಂದು ಮನೆಗೆ ತರುತ್ತೇವೆ ಅದೇ ರೀತಿ ಮನೆಯಲ್ಲೂ ಕೂಡ ಈ ನಿಯಮ ಪಾಲಿಸಬೇಕು.

ದೇವರ ಫೋಟೋದಿಂದ ಬಿದ್ದ ಹೂವನ್ನು ನಾವು ಒಣಗಿ ಹೋಗುವವರೆಗೂ ನಮ್ಮ ಬಳಿ ಇಟ್ಟುಕೊಳ್ಳಬೇಕು. ಒಣಗಿದ ಹೂವನ್ನು ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು ಯಾರು ತುಳಿಯಬಾರದು ಅಂತಹ ಸ್ಥಳಕ್ಕೆ ಹಾಕಬೇಕು ದೇವರು ಪದೇಪದೇ ಈ ರೀತಿ ಹೂ ಕೊಟ್ಟರೆ ನಿಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬ ಅರ್ಥ ಇದಾಗಿದೆ.

ಇದನ್ನು ಓದಿ:- ಲೇಬರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ 20,000 ಹಣ..!

ಹೀಗೆ ಮಾಡುವುದರಿಂದ ನೀವಂದುಕೊಂಡಂತಹ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ ಹಾಗೂ ಅದು ಯಶಸ್ವಿಯಾಗಿ ಪೂರ್ಣ ಗೊಳ್ಳುತ್ತದೆ ಎಂದರ್ಥ. ನೀವು ದೇವರಲ್ಲಿ ಕೇಳಿಕೊಂಡ ಕೆಲಸ ನೆರವೇರುತ್ತದೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ. ಇನ್ನು ದೇವರಿಗೆ ನೀವು ಯಾವುದಾದರು ವರ ಕೇಳಿಕೊಂಡಾಗ ಹೂವು ದೇವರ ಮೂರ್ತಿಯ ಬಲಭಾಗಕ್ಕೆ ಬಿದ್ದರೆ ಕೇಳಿಕೊಂಡ ವರ ಈಡೇರುವುದೆಂದು ಅರ್ಥ ದೇವರ ಎಡ ಭಾಗದಿಂದ ಹೂಬಿದ್ದರೆ ಆ ವರ ಈಡೇರಿರುವುದಿಲ್ಲ ಎಂಬ ಅರ್ಥ ಇದಾಗಿದೆ.

ಇನ್ನು ದೇವರಿಗೆ ಎಂತಹ ಹೂವು ಹಾಕಬಾರ ದೆಂಬ ವಿಷಯದ ಬಗ್ಗೆ ಹೇಳುವುದಾದರೆ ಮುಟ್ಟಾದ ಹೆಂಗಸರು ಮುಟ್ಟಿದ ಹೂವು ದೇವರಿಗೆ ಹಾಕಬಾರದು. ಸುಗಂಧ ಭರಿತವಾದ ಹೂ ಅಂದರೆ ಮಲ್ಲಿಗೆ ಸಂಪಿಗೆ ಗುಲಾಬಿ ಹೂವಿನ ಪರಿಮಳ ತೆಗೆದುಕೊಂಡು ಬಳಿಕ ದೇವರಿಗೆ ಆ ಹೂವನ್ನು ಹಾಕಬಾರದು.

ಇದನ್ನು ಓದಿ:- ಗೃಹ ಜ್ಯೋತಿ ದೊಡ್ಡ ಬದಲಾವಣೆ.! ಇನ್ಮುಂದೆ 10 ಯೂನಿಟ್ ಮಾತ್ರ ಉಚಿತ.!

ಇನ್ನು ಬಾಡಿಹೋದ ಹೂವು, ನೆಲಕ್ಕೆ ಬಿದ್ದ ಹೂವು, ದೇವರಿಗೆ ಹಾಕಲು ಯೋಗ್ಯವಲ್ಲ. ಮುಳ್ಳಿನಿಂದ ಕೂಡಿದ ಹೂವು ಹಾಕಿದರೆ ದೋಷ ಉಂಟಾಗುತ್ತದೆ. ದೇವರಿಗೆ ಪೂಜೆ ಮಾಡುವಾಗ ಅಪ್ಪಿತಪ್ಪಿಯು ಈ ಒಂದು ತಪ್ಪನ್ನು ಮಾಡಬಾರದು. ಅದೇನೆಂದರೆ ದೇವರ ಪೂಜೆ ಮಾಡು ವಾಗ ನೈಟ್ ಧರಿಸಿ ಪೂಜೆ ಮಾಡಬಾರದು ಸೀರೆ ಉಟ್ಟು ಪೂಜೆ ಮಾಡುವುದು ಬಹಳ ಶ್ರೇಷ್ಠ ಎಂದು ತಿಳಿಸಲಾಗಿದೆ.

ಮನೆದೇವರ ಕೋಣೆಯಲ್ಲಿ ನಿಮಗೆ ಗಿಫ್ಟ್ ಆಗಿ ಬಂದ ವಿಗ್ರಹಗಳನ್ನು ಇಟ್ಟರೆ ತಪ್ಪು ಎನ್ನಲಾಗುತ್ತದೆ. ಅಲ್ಲದೆ ಮರ ಹಾಗೂ ಫೈಬರ್ ಮೂರ್ತಿಗಳನ್ನು ಇಟ್ಟು ಕೊಳ್ಳಬಾರದು ಅದನ್ನು ನದಿಗೆ ಬಿಡುವುದು ಉತ್ತಮ. ಅಷ್ಟೇ ಅಲ್ಲದೆ ದೇವರ ಕೋಣೆಯಲ್ಲಿ ಒಂದೇ ದೇವರ ವಿಗ್ರಹ ಅಥವಾ ಮೂರು ವಿಗ್ರಹ ಇಡಬಾರದು. ಹಾಗೆಯೇ ಶಿವಲಿಂಗವನ್ನು ಸಹ ಎರಡು ಇಡುವುದು ಅಪರಾಧ ಇದರ ಜೊತೆಗೆ ಸಾಲಿಗ್ರಾಮ ಹಾಗೂ ಸೂರ್ಯನ ಎರಡು ವಿಗ್ರಹ ಅಪಾಯವನ್ನು ಉಂಟುಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

5 ಎಕರೆಗಿಂತ ಕಡಿಮೆ ಜಮೀನಿರುವ ರಾಜ್ಯದ ಎಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಬಾರಿ ದೊಡ್ಡ ಗುಡ್ ನ್ಯೂಸ್. ಹೌದು ಇನ್ನು ಮುಂದೆ ಸಣ್ಣ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಸಿಗುತ್ತದೆ 3000 ಪಿಂಚಣಿ ಹಣ ಹಾಗಾಗಿ ಯಾರೆಲ್ಲ 5 ಎಕರೆ ಜಮೀನಿಗಿಂತ ಕಡಿಮೆ ಜಮೀನು ಹೊಂದಿರುತ್ತಾರೆ ಅವರೆಲ್ಲರೂ ಕೂಡ ಈ ಒಂದು ಯೋಜನೆಯನ್ನು ಪ್ರಯೋಜನಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಕೇಂದ್ರ ಸರ್ಕಾರದಿಂದ ಮೋದಿ ಯಾವ ರೀತಿಯಾದ ಬಂಪರ್ ನ್ಯೂಸ್ ನೀಡಿದ್ದಾರೆ ಹಾಗೂ ಈ ಮೂರು ಸಾವಿರ ಹಣವನ್ನು ಪಡೆದುಕೊಳ್ಳಬೇಕು ಎಂದರೆ ನಾವು ಯಾವ ರೀತಿಯ ಕೆಲಸವನ್ನು ಮಾಡಬೇಕು. ಈ ಹಣ ಬರುವುದಕ್ಕೆ ನಾವು ಎಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸ ಬೇಕಾಗುತ್ತದೆ ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ 20,000 ಹಣ..!

ಈ ಒಂದು ಯೋಜನೆ ನಿಮ್ಮ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಇದ್ದರೆ ಈ ಒಂದು ಯೋಜನೆಯ ಹಣ ನಿಮಗೆ ಸಿಗುವುದಿಲ್ಲ ಹೌದು ಕುಟುಂಬ ದ ಮಹಿಳೆಯ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದರೆ ಹಾಗೂ ಪುರುಷರ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದರೆ ಒಂದೇ ಕುಟುಂಬದಲ್ಲಿರುವಂತಹ ಅಷ್ಟು ಜನರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೇಂದ್ರ ಸರ್ಕಾರವು ಸಣ್ಣ ರೈತರಿಗೆ ಒಂದರ ಮೇಲೊಂದು ಅನುಕೂಲವಾಗುವಂತೆ ಅವರಿಗೆ ಉಪಯೋಗವಾಗುವಂತೆ ಹಲವಾರು ರೀತಿಯ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಅವರು ಕೂಡ ಆರ್ಥಿಕವಾಗಿ ಸದೃಢರಾಗಬೇಕು ಎನ್ನುವುದರ ಮೂಲಕ ಈ ಒಂದು ಯೋಜನೆಯನ್ನು ಸಹ ಜಾರಿಗೆ ತಂದಿದೆ.

ಈ ಸುದ್ದಿ ಓದಿ:- ಗೃಹ ಜ್ಯೋತಿ ದೊಡ್ಡ ಬದಲಾವಣೆ.! ಇನ್ಮುಂದೆ 10 ಯೂನಿಟ್ ಮಾತ್ರ ಉಚಿತ.!

ಪಿಎಂ ಕಿಸಾನ್ ಮಾನ್ಧಾನ್ ನಿಧಿಯ ಯೋಜನೆಯ ಅಡಿಯಲ್ಲಿ ಅರ್ಹ ರೈತರು ಪ್ರತಿ ತಿಂಗಳು 3000 ಪಿಂಚಣಿ ಹಣವನ್ನು ಪಡೆಯಬಹುದು. ಈ ಒಂದು ಯೋಜನೆಗೆ 18 ವರ್ಷದಿಂದ 40 ವರ್ಷದ ಒಳಗಿನವರು ರೈತರು ಹಾಗೂ ಐದು ಎಕರೆ ಜಮೀನಿಗಿಂತ ಕಡಿಮೆ ಇರುವ ರೈತರು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಅರ್ಹರು ಎಂದೇ ಹೇಳಬಹುದು.

ತಿಂಗಳಿಗೆ ಕಟ್ಟಬೇಕಾದ ಕನಿಷ್ಠ ಹಣ 55 ರೂಪಾಯಿಯಿಂದ 200 ರೂಪಾಯಿ ಇದೆ. ಪಿಎಮ್ ಕಿಸಾನ್ ಯೋಜನೆಯಲ್ಲಿ ರೈತರಿಗೆ ವ್ಯವಸಾಯಕ್ಕೆಂದು ಸರ್ಕಾರ ವರ್ಷಕ್ಕೆ 6000 ಧನಸಹಾಯವನ್ನು ನೀಡುತ್ತದೆ ಆದರೆ ಪಿಎಂ ಕಿಸಾನ್ ಮಾನ್ಧಾನ್ ಯೋಜನೆಯಲ್ಲಿ ಸಣ್ಣ ರೈತರಿಗೆ ಮಾಸಿಕ 3000 ಹಣವನ್ನು ತಲುಪಿಸಲಾಗುತ್ತದೆ. ಇದರಲ್ಲಿ ಅರ್ಹ ರೈತರು ತಿಂಗಳಿಗೆ 55 ರೂಪಾಯಿ ಇಂದ 200 ರೂಪಾಯಿವರೆಗೆ ಪಿಂಚಣಿ ನಿಧಿಗೆ ತುಂಬಿಸುತ್ತಾ ಹೋಗಬೇಕು.

ಈ ಸುದ್ದಿ ಓದಿ:- ಎಷ್ಟೇ ಹಣಕಾಸಿನ ಸಮಸ್ಯೆ ಇದ್ದರೂ ಬಿಳಿ ಹಾಳೆಯ ಮೇಲೆ ಬರೆದರೆ ಸಾಕು.! ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತೆ.!

ಕೇಂದ್ರ ಸರ್ಕಾರವು ಕೂಡ ಇಷ್ಟೇ ಹಣವನ್ನು ನಿಧಿಗೆ ಹಾಕುತ್ತದೆ. ಒಂದು ವೇಳೆ ನೀವು ಈ ಒಂದು ಯೋಜನೆಯನ್ನು ನಿಮ್ಮ 18ನೇ ವರ್ಷದಲ್ಲಿ ಆರಂಭಿ ಸಿದರೆ ತಿಂಗಳಿಗೆ ಕನಿಷ್ಠ 55 ರೂಪಾಯಿ ಹಣವನ್ನು ಕಟ್ಟಿಕೊಂಡು ಹೋಗಬೇಕು. ಒಂದು ವೇಳೆ ನೀವು 40ನೇ ವಯಸ್ಸಿನಲ್ಲಿ ಯೋಜನೆಯ ಪಡೆದರೆ ತಿಂಗಳಿಗೆ ಕನಿಷ್ಠ 200 ಹಣವನ್ನು ಕಟ್ಟಬೇಕು.

ಹೀಗೆ 60 ವರ್ಷದವರೆಗೆ ನೀವು ಪಿಂಚಣಿ ನಿಧಿಗೆ ಹಣವನ್ನು ಕಟ್ಟಬೇಕು ಅದಾದ ಮೇಲೆ ನೀವು ಪ್ರತಿ ತಿಂಗಳು 3000 ಪಿಂಚಣಿ ಹಣವನ್ನು ಪಡೆಯ ಬಹುದು. ಇದಕ್ಕೆ ಅರ್ಜಿ ಸಲ್ಲಿಸುವವರು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಬೇಕು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ವಿವರವನ್ನು ನೀಡಿ ನೊಂದಾಯಿಸಿಕೊಳ್ಳಬೇಕು.

ಈ ಸುದ್ದಿ ಓದಿ:- ಕಾರ್ಯ ಸಿದ್ಧಿ ಚಕ್ರ ಅಂದುಕೊಂಡ ಕೆಲಸ ಆಗುತ್ತೋ, ಇಲ್ಲವೋ ತಿಳಿಯಿರಿ.!

ರೈತರ ವಯಸ್ಸಿಗೆ ಅನುಗುಣವಾಗಿ ಅವರು ಕನಿಷ್ಠ ಎಷ್ಟು ಹಣವನ್ನು ಕಟ್ಟಬೇಕಾಗುತ್ತದೆ ಎಂದು ನಿರ್ಧರಿಸಲಾಗುತ್ತದೆ. ಗ್ರಾಮ ಮಟ್ಟದ ಉದ್ಯ ಮಿದಾರ ಈ ನೋಂದಾವಣಿಯಲ್ಲಿ ಸಹಾಯ ಮಾಡುತ್ತಾರೆ. ಅರ್ಹ ರೈತರು ಮೊದಲ ಕಂತನ್ನು ನಗದು ರೂಪದಲ್ಲಿ ಆ ಉದ್ಯಮಿದಾರನಿಗೆ ನೀಡಬೇಕು.

ಬಳಿಕ ಆಟೋ ಡೆಬಿಟ್ ಅರ್ಜಿ ತುಂಬಿಸಿ ಸಲ್ಲಿಸಬೇಕು. ಆ ಬಳಿಕ ಪ್ರತಿ ತಿಂಗಳು ಎಸ್ ಬಿ ಖಾತೆಯಿಂದ ನಿರ್ದಿಷ್ಟ ಮೊದಲ ಹಣವು ಪಿಂಚಣಿ ನಿಧಿಗೆ ಹೋಗುತ್ತಿರುತ್ತದೆ ನೋಂದಣಿ ಮಾಡಿಕೊಂಡ ಬಳಿಕ ರೈತರಿಗೆ ವಿಶೇಷವಾದ ಕಿಸಾನ್ ಪೆನ್ಷನ್ ಅಕೌಂಟ್ ಸೃಷ್ಟಿಯಾಗುತ್ತದೆ ಬಳಿಕ ಕಿಸಾನ್ ಕಾರ್ಡ್ ಕೊಡಲಾಗುತ್ತದೆ.

 

ಲೇಬರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ 20,000 ಹಣ..!

 

ಲೇಬರ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ರಾಜ್ಯ ಸರ್ಕಾರದಿಂದ ಹೊಸ ಗುಡ್ ನ್ಯೂಸ್ ಸಿಕ್ಕಿದೆ. ಹೌದು ನಿಮ್ಮ ಮಕ್ಕಳು ಕಾಲೇಜು ಮಟ್ಟದಲ್ಲಿ ವ್ಯಾಸಂಗವನ್ನು ಪಡೆಯುತ್ತಿದ್ದರೆ ಈಗ ನಾವು ಹೇಳುವಂತಹ ಮಾಹಿತಿ ನಿಮಗೆ ತುಂಬಾ ಅನುಕೂಲವಾಗಿರುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಲೇಬರ್ ಕಾರ್ಡ್ ಹೊಂದಿರು ವಂತಹ ಜನರು ತಮ್ಮ ಮಕ್ಕಳ ವಿಷಯವಾಗಿ ಅಂದರೆ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಹಣ ಸಿಗುತ್ತದೆ ಹಾಗೂ ಯಾವ ವಿದ್ಯಾಭ್ಯಾಸ ಹೊಂದಿದ ವರಿಗೆ ಈ ಹಣ ಸಿಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. 2024 ರಲ್ಲಿ ಲೇಬರ್ ಕಾರ್ಡ್ ಹೊಂದಿರುವಂತಹ ಜನರ ಮಕ್ಕಳು ಈ ಒಂದು ಸ್ಕಾಲರ್ ಶಿಪ್ ಹಣವನ್ನು ಪಡೆಯುವುದಕ್ಕೆ ಅರ್ಜಿಯನ್ನು ಕರೆದಿದ್ದಾರೆ.

ಇದನ್ನು ಓದಿ:- ಗೃಹ ಜ್ಯೋತಿ ದೊಡ್ಡ ಬದಲಾವಣೆ.! ಇನ್ಮುಂದೆ 10 ಯೂನಿಟ್ ಮಾತ್ರ ಉಚಿತ.!

ಹೌದು ಹಾಗಾಗಿ ಯಾರೆಲ್ಲ ಲೇಬರ್ ಕಾರ್ಡ್ ಹೊಂದಿರುತ್ತಾರೋ ಅವರು ತಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ ಹಣವನ್ನು ಪಡೆಯಬೇಕು ಎಂದು ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ. ಶೈಕ್ಷ ಣಿಕ ಪ್ರೋತ್ಸಾಹ ಸಹಾಯ ಧನಕ್ಕಾಗಿ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿ ಗಳಿಂದ ಆನ್ಲೈನ್ ಅರ್ಜಿಯನ್ನು ಕರೆಯಲಾಗಿದೆ.

ಪ್ರೌಢಶಾಲೆ, ಪಿಯುಸಿ ಡಿಪ್ಲೋಮೋ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಇಂಜಿನಿಯರಿಂಗ್ ವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿಗಳು ಹಾಗೆ ಲೇಬರ್ ವೆಲ್ಫೇರ್ ಬೋರ್ಡ್ ಸ್ಕಾಲರ್ ಶಿಪ್ 2023, 2024 ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕ ಮಕ್ಕಳಿಂದ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿಯವರಿಗೆ ಹಾಗೂ ವೈದ್ಯಕೀ ಯ ಅಥವಾ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ

2023 ಹಾಗೂ 2024ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಕಾರ್ಮಿಕ ರೈತರ ಮಾಸಿಕ ವೇತನವು 35,000 ಮೀರಿರಬಾರದು. ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಒಂದು ಸೌಲಭ್ಯ ವನ್ನು ನೀಡಲಾಗುತ್ತದೆ ಎಂದು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ರಾಶಿಯವರು ಲಕ್ಷ್ಮಿಯ ಮಕ್ಕಳಿದ್ದಂತೆ ಸಂಪತ್ತು ಹಣ ಸಂತೋಷ ಇವರದ್ದೇ ಎನ್ನುತ್ತೆ ಜ್ಯೋತಿಷ್ಯ.!

ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯವನ್ನು ಪಡೆಯಬೇಕು ಎನ್ನುವಂತಹ ಮಕ್ಕಳು ಆನ್ಲೈನ್ ಮೂಲಕ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹಿಂದಿನ ತರಗತಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಯು ಶೇಕಡ 50 ಅಂಕಗಳನ್ನು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಯು ಶೇಖಡ 45ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.

ಪ್ರೌಢಶಾಲೆಯ 8ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿ ಗಳಿಗೆ 6,000 ಹಣವನ್ನು ಹಾಗು ಪಿಯುಸಿ, ಐಟಿಐ, ಡಿಪ್ಲೋಮೋ ಟಿಸಿಎಚ್ ಹೀಗೆ ಇತ್ಯಾದಿ ವಿದ್ಯಾರ್ಥಿಗಳಿಗೆ 8,000 ಹಾಗೂ ಪದವೀಧರ ವಿದ್ಯಾರ್ಥಿಗಳಿಗೆ 10,000 ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 12,000. ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ 20,000 ರೂಪಾಯಿಗಳ ವರೆಗೆ ಸಹಾಯ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಹಾಗಾಗಿ ಯಾರೆಲ್ಲಾ ಕಾರ್ಮಿಕ ಕಾರ್ಡ್ ಹೊಂದಿರುತ್ತಾರೋ ಅಂತಹ ಮಕ್ಕಳು ಆನ್ಲೈನ್ ಮೂಲಕ ನಾವು ಮೇಲೆ ಹೇಳಿದ ವೆಬ್ಸೈಟ್ ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಕೊನೆಯ ದಿನಾಂಕ ಯಾವುದು ಎಂದು ನೋಡುವುದಾದರೆ ಜನವರಿ 31, 2024. ಹಾಗಾಗಿ ಈ ತಾರೀಖಿನ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.

ಇದನ್ನು ಓದಿ:- ಹುಟ್ಟಿದ ತಿಂಗಳ ಪ್ರಕಾರ ಹುಡುಗಿಯರ ಸ್ವಭಾವ ಹಾಗೂ ಮನಸ್ಥಿತಿ….!!