Home Blog Page 77

ಒಂದು ಲವಂಗ ಏಲಕ್ಕಿಯಿಂದ ಇಷ್ಟು ಮಾಡಿ ಸಾಲ ಪಕ್ಕಾ ತೀರಿಸಬಹುದು.!

 

ಯಾವುದೇ ಒಬ್ಬ ವ್ಯಕ್ತಿ ತಿನ್ನುವುದಕ್ಕೆ ಆಹಾರ ಇಲ್ಲ ಎಂದರು ಸರಿ ನೀರನ್ನಾದರು ಕುಡಿದು ಹೊಟ್ಟೆ ತುಂಬಿಸಿಕೊಂಡು ನೆಮ್ಮದಿಯ ನಿದ್ದೆಯನ್ನು ಮಾಡುತ್ತಾನೆ. ಆದರೆ ಸಾಲ ಎನ್ನುವಂತಹ ಸಮಸ್ಯೆ ನಮ್ಮ ಹೆಗಲ ಮೇಲೆ ಇದ್ದರೆ ಆ ವ್ಯಕ್ತಿ ನೆಮ್ಮದಿಯಾಗಿ ನಿದ್ರೆ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ.

ಹೌದು ಅದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾನೆ ಒಂದು ಮಾತಿನಲ್ಲಿ ಹೇಳಬೇಕು ಎಂದರೆ ನಿಮ್ಮ ಮುಂದೆ ಮೃಷ್ಟಾನ್ನ ಭೋಜನವನ್ನು ತಂದಿಟ್ಟರು ಸಹ ನಿಮ್ಮ ಮೇಲೆ ಸಾಲ ಇದ್ದರೆ ಅದರಿಂದ ನೆಮ್ಮದಿಯ ಆಹಾರವನ್ನು ಸೇವಿಸಲು ಕೂಡ ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಸಾಲ ಎನ್ನುವುದು ನಮಗೆ ತೊಂದರೆಗಳನ್ನು ಕೊಡುತ್ತಿರುತ್ತದೆ.

ಹೌದು ಹಾಗಾದರೆ ಈ ದಿನ ಸಾಲವನ್ನು ನಾವು ತೀರಿಸಬೇಕು ಎಂದರೆ ಯಾವ ಉಪಾಯವನ್ನು ನಾವು ಮಾಡಬೇಕು ಹಾಗೂ ಈ ಒಂದು ತಂತ್ರವನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಯಾವ ದಿನ ಯಾವ ಸಮಯ ಈ ಒಂದು ತಂತ್ರವನ್ನು ಮಾಡಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಹುಟ್ಟಿದ ತಿಂಗಳ ಪ್ರಕಾರ ಹುಡುಗಿಯರ ಸ್ವಭಾವ ಹಾಗೂ ಮನಸ್ಥಿತಿ….!!

ಈ ಒಂದು ಸುಲಭವಾದಂತಹ ತಂತ್ರವನ್ನು ಮಾಡುವುದಕ್ಕೆ ಬೇಕಾಗಿರು ವುದು ಕೇವಲ ಮೂರೇ ಮೂರು ವಸ್ತುಗಳು ಹೌದು ಒಂದು ಹಸಿರು ಬಟ್ಟೆ ಒಂದು ಏಲಕ್ಕಿ ಒಂದು ಲವಂಗ ಈ ಮೂರು ಪದಾರ್ಥಗಳಿದ್ದರೆ ಸಾಕು ನಿಮ್ಮ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ಅಂದರೆ ಎಷ್ಟೇ ಸಾಲ ಇದ್ದರೂ ಕೂಡ ಅದೆಲ್ಲವೂ ತೀರಿಹೋಗುತ್ತದೆ. ಹಾಗಾದರೆ ಈ ಒಂದು ತಂತ್ರವನ್ನು ಯಾವ ದಿನ ಹೇಗೆ ಮಾಡಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಒಂದು ತಂತ್ರವನ್ನು ಶುಕ್ರವಾರದ ದಿನ ರಾಹುಕಾಲವನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ಇದನ್ನು ಮಾಡಬಹುದು. ಈ ಒಂದು ತಂತ್ರವನ್ನು ಮನೆಯಲ್ಲಿ ಗಂಡ ಅಥವಾ ಹೆಂಡತಿ ಅಥವಾ ಮಕ್ಕಳ ಪರವಾಗಿ ತಂದೆ ತಾಯಿಗಳು ಹೀಗೆ ಇಂಥವರು ಮಾಡಬಹುದು.

ಈ ಒಂದು ತಂತ್ರವನ್ನು ವರ್ಷಕ್ಕೆ ಒಂದು ಬಾರಿ ಮಾಡಿದರೆ ಸಾಕು ಹಾಗಾದರೆ ಇದನ್ನು ಹೇಗೆ ಮಾಡುವುದು ಎಂದು ನೋಡುವುದಾದರೆ ಒಂದು ಚಿಕ್ಕದಾಗಿರುವಂತಹ ಹಸಿರು ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಹಸಿರಾಗಿರುವಂತಹ ಏಲಕ್ಕಿ ಒಂದು ಹೂವಿರುವಂತಹ ಲವಂಗ ವನ್ನು ಹಾಕಿ ಪೊಟ್ಟಣದ ರೀತಿ ಕಟ್ಟಬೇಕು.

ಈ ವಸ್ತುವನ್ನು ಸೇರಿಸಿ ಶಿವನ ಮುಂದೆ ಇಡಿ ಸಾಕು ಸ್ವಂತ ಮನೆ ಕಟ್ಟುವ ಯೋಗ ಪ್ರಾಪ್ತಿಯಾಗುತ್ತದೆ.!

ಯಾರು ಈ ಅನುಷ್ಠಾನ ಮಾಡುತ್ತಿರುತ್ತಾರೋ ಅಂತವರು ಶುಭ್ರವಾಗಿ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಧರಿಸಿ ಈ ರೀತಿ ಮಾಡಬೇಕು. ತದನಂತರ ಈ ಒಂದು ಪುಟ್ಟಣ್ಣವನ್ನು ಲಕ್ಷ್ಮಿ ದೇವಿಯ ಫೋಟೋ ಮುಂದೆ ಇಟ್ಟು ಅರಿಶಿಣ ಕುಂಕುಮ ದೂಪವನ್ನು ಬೆಳಗಿ ಅದನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡು ಲಕ್ಷ್ಮಿ ದೇವಿಯ ಮುಂದೆ ಒಂದು ಅನುಷ್ಠಾನ ನ್ನು ಮಾಡಿಕೊಳ್ಳಬೇಕು.

ನನ್ನ ಯಾವುದೇ ಹಣಕಾಸಿನ ಸಮಸ್ಯೆ ಇದ್ದರೂ ಅದೆಲ್ಲ ದೂರ ಮಾಡಿ ಎಂದು ಕೇಳಿಕೊಳ್ಳುತ್ತಾ ಮನಸ್ಸಿನಲ್ಲಿ ಓಂ ಮಹಾಲಕ್ಷ್ಮಿಯೇ ನಮಃ ಎಂದು 108 ಬಾರಿ ಪಠಿಸಬೇಕು. ಆನಂತರ ಅದನ್ನು ನಿಮ್ಮ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್ ಅಥವಾ ಮನೆಯಲ್ಲಿ ಹಣಕಾಸು ಇಡುವಂತಹ ಸ್ಥಳದಲ್ಲಿ ಇಟ್ಟುಕೊಳ್ಳಬೇಕು.

ಈ ರೀತಿ ಈ ಒಂದು ವಿಧಾನವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಆರ್ಥಿಕ ಸಮಸ್ಯೆಗಳು ಹಣಕಾಸಿನ ಸಮಸ್ಯೆಗಳು ದೂರವಾಗುತ್ತಾ ಬರುತ್ತದೆ. ಈ ಒಂದು ವಿಧಾನವನ್ನು ನೀವು ಅನುಸರಿಸಿದ 30 ರಿಂದ 40 ದಿನದ ಒಳಗೆ ನಿಮ್ಮ ಸಾಲ ತೀರಿಸುವಂತಹ ಒಂದು ದಾರಿಯನ್ನು ಮಹಾಲಕ್ಷ್ಮಿ ತೋರಿಸುತ್ತಾಳೆ ಆನಂತರ ನಿಮ್ಮ ಎಲ್ಲಾ ಸಾಲ ಸೇರಿದ ಮೇಲೆ ಈ ಒಂದು ಪೊಟ್ಟಣವನ್ನು ಹರಿಯುವ ನೀರಿಗೆ ಬಿಡಬೇಕು.

ತುಳಿಯೋಕೆ ಅಂತ ಸಾವಿರ ಜನ ಇದ್ರೂ ಈ ರಾಶಿಯವರನ್ನು ಕಾಪಾಡುವುದಕ್ಕೆ ಸಾಕ್ಷಾತ್ ಭಗವಂತನೇ ಜೊತೆ ಇರುತ್ತಾನೆ.!

ಹುಟ್ಟಿದ ತಿಂಗಳ ಪ್ರಕಾರ ಹುಡುಗಿಯರ ಸ್ವಭಾವ ಹಾಗೂ ಮನಸ್ಥಿತಿ….!!

 

* ಜನವರಿ:- ಜನವರಿ ತಿಂಗಳಿನಲ್ಲಿ ಹುಟ್ಟಿದವರು ಯಾವಾಗಲೂ ನಗು ನಗುತ್ತಾ ಸಂತೋಷವಾಗಿರುತ್ತಾರೆ. ಇವರಲ್ಲಿ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಬಹಳ ಧೈರ್ಯವಂತರು ಯಾವುದೋ ವಿಷಯ ಆದರೂ ಮುನ್ನುಗುವ ಛಲವಂತರು ಮತ್ತು ಎಲ್ಲರ ಮುಂದಾಳತ್ವ ವಹಿಸಿಕೊಳ್ಳುತ್ತಾರೆ, ಇವರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ ಮತ್ತು ಪ್ರಾಮಾಣಿಕರಾಗಿರುತ್ತಾರೆ.

* ಫೆಬ್ರವರಿ:- ಫೆಬ್ರವರಿ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಕರುಣಾಮಯಿಗಳಾಗಿದ್ದು ಎಲ್ಲರ ಮೇಲೆ ಪ್ರೀತಿ ಹೊಂದಿರುತ್ತಾರೆ, ಕಾಳಜಿ ಮಾಡುತ್ತಾರೆ. ಇವರು ಬಹಳ ರೋಮ್ಯಾಂಟಿಕ್ ಆಗಿರುತ್ತಾರೆ, ಎಲ್ಲರನ್ನು ಸುಲಭವಾಗಿ ನಂಬುತ್ತಾರೆ, ಆದರೆ ಹೆಚ್ಚು ಮೋಸ ಹೋಗುತ್ತಾರೆ, ಇವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ.

* ಮಾರ್ಚ್:- ಮಾಚ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಶ್ರಮಜೀವಿ ಗಳು. ಬಹಳ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬರುತ್ತಾರೆ ಇವರು ಯಾರನ್ನು ಪ್ರೀತಿಸುವುದಿಲ್ಲ, ಸುಲಭಕ್ಕೆ ಯಾರನ್ನು ನಂಬುವುದಿಲ್ಲ. ಆದರೆ ಒಮ್ಮೆ ಪ್ರೀತಿಸಿದರು ಹಾಗೂ ನಂಬಿದರು ಎಂದರೆ ಜೀವನ ಪೂರ್ತಿ ಅವರ ಜೊತೆಗೆ ಇರುತ್ತಾರೆ, ಇವರು ಬಹಳ ನಂಬಿಕಸ್ಥರು.

ಈ ವಸ್ತುವನ್ನು ಸೇರಿಸಿ ಶಿವನ ಮುಂದೆ ಇಡಿ ಸಾಕು ಸ್ವಂತ ಮನೆ ಕಟ್ಟುವ ಯೋಗ ಪ್ರಾಪ್ತಿಯಾಗುತ್ತದೆ.!

ಏಪ್ರಿಲ್:- ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಹಠವಂತರಾಗಿರುತ್ತಾರೆ. ಸ್ವತಂತ್ರರಾಗಿರಲು ಬಯಸುತ್ತಾರೆ. ತಾವು ಅಂದುಕೊಂಡಿದ್ದನ್ನು ಮಾಡುವವರೆಗೂ ಬಯಸಿದ್ದನ್ನು ಪಡೆಯುವವರೆಗೂ ಸಮಾಧಾನ ಇರುವುದಿಲ್ಲ. ಎಷ್ಟೇ ಕಷ್ಟದ ಕೆಲಸ ಆಗಿದ್ದರು ಸುಲಭವಾಗಿ ಮಾಡುತ್ತಾರೆ ಬೇರೆಯವರ ಜೊತೆ ಕಂಪೇ‌ರ್ ಮಾಡಿಕೊಳ್ಳುವುದು ಹೆಚ್ಚು.

* ಮೇ:- ಮೇ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಆಕ್ಟಿವ್ ಆಗಿರುತ್ತಾರೆ, ಇವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ತಮ್ಮ ಬುದ್ಧಿವಂತಿಕೆಯಿಂದಲೇ ಎಲ್ಲರನ್ನು ಆಕರ್ಷಿಸುತ್ತಾರೆ ಮತ್ತು ತಮ್ಮ ಬುದ್ಧಿಶಕ್ತಿಯಿಂದ ಸ್ವಂತ ಕಾಲ ಮೇಲೆ ನಿಂತು ಬದುಕನ್ನು ನಡೆಸಿಕೊಂಡು ಹೋಗುತ್ತಾರೆ ಇವರಿಗೆ ಮಕ್ಕಳ ರೀತಿ ಮನಸ್ಸಿರುತ್ತದೆ ಬಹಳ ಸಂತೋಷವಾಗಿ ಜೀವನ ಕಳೆಯಲು ಬಯಸುತ್ತಾರೆ, ಜೀವನದಲ್ಲಿ ಹೆಚ್ಚು ಲೆಕ್ಕಚಾರ ಮಾಡುತ್ತಾರೆ.

* ಜೂನ್:- ಜೂನ್ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಅದೃಷ್ಟ ಶಾಲಿಗಳಾಗಿರುತ್ತಾರೆ. ಇವರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ತೊಂದರೆ ಇರುವುದಿಲ್ಲ ಯಾವಾಗಲೂ ಇವರ ಕೈಯಲ್ಲಿ ಹಣ ಓಡಾಡುತ್ತಾ ಇರುತ್ತದೆ. ಜೀವನಪೂರ್ತಿ ಇವರು ಸಂತೋಷ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ, ನಗುನಗುತ ಜೀವನವನ್ನು ಕಳೆಯುತ್ತಾರೆ. ಇವರ ಅದೃಷ್ಟದಿಂದಲೇ ಎಲ್ಲಾ ಕಾರ್ಯಗಳು ಕೂಡ ಸಲೀಸಾಗಿ ಜರುಗುತ್ತದೆ. ಇವರಿಗೆ ಹಣ, ಒಡವೆ, ಆಸ್ತಿ ಇವುಗಳ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ.

ತುಳಿಯೋಕೆ ಅಂತ ಸಾವಿರ ಜನ ಇದ್ರೂ ಈ ರಾಶಿಯವರನ್ನು ಕಾಪಾಡುವುದಕ್ಕೆ ಸಾಕ್ಷಾತ್ ಭಗವಂತನೇ ಜೊತೆ ಇರುತ್ತಾನೆ.!

* ಜುಲೈ:- ಹುಟ್ಟಿದ ಹೆಣ್ಣು ಮಕ್ಕಳ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ತಮ್ಮ ಸುತ್ತಲಿನವರನ್ನು ಸಂತೋಷವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಜೊತೆಗೆ ತಮಗೆ ಎಷ್ಟೇ ಕಷ್ಟ ಇದ್ದರೂ ಕೂಡ ಮೇಲೆ ನಗುನಗುತ್ತ ತೊರಿಸಿಕೊಳ್ಳುವುದಿಲ್ಲ. ಜವಾಬ್ದಾರಿಗಳನ್ನು ತಾವೇ ಹೊತ್ತು ಕೊಳ್ಳುತ್ತಾರೆ ಮತ್ತು ಬಹಳ ಸಭ್ಯ ಗುಣಗಳನ್ನು ಹೊಂದಿರುತ್ತಾರೆ. ಇವರಿಗೆ ಯಾರ ಜೊತೆ ಜಗಳ ಮಾಡಲು ಮನಸ್ಸಿರುವುದಿಲ್ಲ ತಾವೇ ಸೋತು ಸಮಾಧಾನ ಪಡಿಸುತ್ತಾರೆ.

* ಆಗಸ್ಟ್:- ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತಮ್ಮ ವಯಸ್ಸಿಗಿಂತ ಹೆಚ್ಚು ಮೆಚ್ಯುರ್ ಆಗಿ ಯೋಚನೆ ಮಾಡುತ್ತಾರೆ. ಇವರಿಗೂ ಕೂಡ ಆರ್ಥಿಕವಾಗಿ ಸ್ವಾತಂತ್ರ್ಯರಾಗಿರಲು ಇಷ್ಟ, ಅದಕ್ಕಾಗಿ ಕೆಲಸಗಳನ್ನು ಹುಡುಕುತ್ತಾರೆ. ಹಾಗೂ ಕುಟುಂಬವನ್ನು ಕೂಡ ಅಷ್ಟೇ ಚೆನ್ನಾಗಿ ನಿಭಾಯಿಸುತ್ತಾರೆ ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಸ್ವಲ್ಪ ಕೋಪ ಹೆಚ್ಚು ಇರುತ್ತದೆ.

* ಸೆಪ್ಟೆಂಬರ್:- ಸೆಪ್ಟೆಂಬ‌ರ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಪ್ರವಾಸವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ಕುಟುಂಬದವರನ್ನು ಸ್ನೇಹಿತರಂತೆ ಹಾಗೂ ಸ್ನೇಹಿತರನ್ನು ಕುಟುಂಬದವರಂತೆ ಕಾಣುತ್ತಾರೆ. ಯಾರಿಗೆ ಕಷ್ಟ ಆದರೂ ಅವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಜೀವನದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಂಡು ಅದಕ್ಕೆ ಬದ್ಧವಾಗಿ ಬದುಕುತ್ತಾರೆ.

ಎಲ್ಲಾ ರೀತಿಯ ಕಾಯಿಲೆಗೂ ಈ ಒಂದು ಮುದ್ರೆ ಸಾಕು 5 ರಿಂದ 10 ನಿಮಿಷ ಈ ಮುದ್ರೆ ಮಾಡಿ ಸಾಕು.! ಬಿ.ಪಿ, ಶುಗರ್, ಮಲಬದ್ಧತೆ, ಗರ್ಭಕೋಶ ಸಮಸ್ಯೆ ಎಲ್ಲವೂ ನಿವಾರಣೆಯಾಗುತ್ತದೆ.!

* ಅಕ್ಟೋಬರ್ :- ಅಕ್ಟೋಬ‌ರ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ತಮ್ಮ ಜೀವನದ ಗುರಿ ಬೇರೆ ಇರುತ್ತದೆ. ಆದರೆ ಅವರ ಬದುಕು ಬೇರೆ ದಿಕ್ಕಿನತ್ತ ಸಾಗುತ್ತಿರುತ್ತದೆ ಆದರೆ ಜೀವನದಲ್ಲಿ ಏನೇ ಬಂದರೂ ಅದನ್ನು ಒಪ್ಪಿಕೊಂಡು ಸಂತೋಷವಾಗಿ ಬದುಕುತ್ತಾರೆ ಬೇರೆಯವರಿಗಾಗಿ ಹೆಚ್ಚು ಕಾಂಪ್ರಮೈಸ್ ಆಗುತ್ತಾರೆ ಬಹಳ ಮುಗ್ಧರಾಗಿದ್ದು ಯಾರನ್ನು ನೋಯಿ ಸಲು ಇಷ್ಟಪಡುವುದಿಲ್ಲ.

* ನವೆಂಬರ್:- ನವೆಂಬರ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಸರ್ಕಾರಿ ಹುದ್ದೆಗಳು ಅಥವಾ ಖಾಸಗಿ ಕಂಪನಿಗಳ ಅತ್ಯುನ್ನತ ಹುದ್ದೆ ಗಳನ್ನು ಏರುವಂತಹ ಗುಣ ಸ್ವಭಾವಗಳು ಇರುತ್ತದೆ. ಇವರು ಹೆಚ್ಚು ಕಾನ್ಸಿಡೆಂಟ್ ಆಗಿರುತ್ತಾರೆ ಮತ್ತು ನೇರನುಡಿ ಇವರ ಸ್ವಭಾವ. ಎಲ್ಲರನ್ನೂ ಅರ್ಥ ಮಾಡಿಕೊಂಡು ಬುದ್ಧಿವಂತರಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಜೀವನದಲ್ಲಿ ಗೆಲುವಿನತ್ತ ಸಾಗುತ್ತಾರೆ, ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ, ವ್ಯರ್ಥ ಮಾಡುವುದಿಲ್ಲ.

https://youtu.be/RnewCbYBMhg?si=pVGlIR0vWTc9NNQq

 

ಈ ವಸ್ತುವನ್ನು ಸೇರಿಸಿ ಶಿವನ ಮುಂದೆ ಇಡಿ ಸಾಕು ಸ್ವಂತ ಮನೆ ಕಟ್ಟುವ ಯೋಗ ಪ್ರಾಪ್ತಿಯಾಗುತ್ತದೆ.!

 

ಯಾವುದೇ ಒಬ್ಬ ವ್ಯಕ್ತಿಯ ಜೀವನ ಸಾರ್ಥಕವಾಗಬೇಕು ಎಂದರೆ ಆತ ಒಂದು ಮನೆಯನ್ನು ಕಟ್ಟಿದಾಗಲೇ ಆ ವ್ಯಕ್ತಿಯ ಜೀವನ ಸಾರ್ಥಕತೆ ಎನ್ನುವುದು ಕಾಣುತ್ತದೆ. ಹಿರಿಯರು ಹೇಳುವ ಪ್ರಕಾರ ಮದುವೆ ಮಾಡುವುದು ಹಾಗೂ ಮನೆಯನ್ನು ಕಟ್ಟುವುದು ಈ ಎರಡು ಕೆಲಸವನ್ನು ಮಾಡಿದರೆ ಜೀವನ ಸಂಪೂರ್ಣವಾಗುತ್ತದೆ.

ಏಕೆಂದರೆ ಈ ಎರಡು ಕೆಲಸಗಳು ಕೂಡ ಅಷ್ಟು ಸುಲಭವಾಗಿ ಆಗುವುದಿಲ್ಲ ಕೆಲವೊಂದು ಬಾರಿ ಮನೆಯನ್ನು ಕಟ್ಟಬೇಕಾದರೆ ಹಲವಾರು ಅಡ್ಡಿ ಆತಂಕಗಳು ಎದುರಾಗುತ್ತದೆ. ಹಾಗಾದರೆ ಮನೆ ಕಟ್ಟುವಂತಹ ಸಮಯದಲ್ಲಿ ಎದುರಾಗುವಂತಹ ಅಡ್ಡಿ ಆತಂಕಗಳು ಯಾವುದು ಹಾಗೂ ಯಾವ ರೀತಿಯಲ್ಲಿ ಇದನ್ನು ನಿವಾರಣೆ ಮಾಡಿಕೊಳ್ಳಬೇಕು.

ಮತ್ತು ಮನೆ ಕಟ್ಟುವಾಗ ಏನೆಲ್ಲಾ ಕಾರ್ಯಗಳನ್ನು ಮಾಡಬೇಕು ಮತ್ತು ಅದಕ್ಕೆ ಪರಿಹಾರ ಮಾರ್ಗ ಏನು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಮಂಗಳವಾರದ ದಿನ ಅರಳಿಮರದ ಹತ್ತಿರ ಹೋಗಿ ಅರಿಶಿನ ಮತ್ತು ಕುಂಕುಮ ಮಿಶ್ರಿತವಾಗಿರುವಂತಹ ಹಾಲನ್ನು ಅರಳಿ ಮರಕ್ಕೆ ಹಾಕಬೇಕು ಇದರ ಜೊತೆ ಅರಳಿ ಮರಕ್ಕೆ ಎರಡು ಪ್ರದಕ್ಷಿಣೆಯನ್ನು ಹಾಕಿ.

ಈ ರೀತಿಯಾಗಿ ನೀವು ಈ ವಿಧಾನವನ್ನು ಅನುಸರಿಸುವುದರಿಂದ ನೀವು ಮನೆ ಕಟ್ಟುವಂತಹ ಸಮಯದಲ್ಲಿ ಉಂಟಾಗುವ ಯಾವುದೇ ಸಮಸ್ಯೆ ಗಳು ಅಡ್ಡಿ ಆತಂಕಗಳಿದ್ದರೂ ಅದು ನಿಮ್ಮ ಹತ್ತಿರವೂ ಕೂಡ ಸುಳಿಯುವುದಿಲ್ಲ ಹಾಗೂ ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ ಆಗ ನೀವು ಸುಲಭವಾಗಿ ಮನೆಯನ್ನು ಯಾವುದೇ ತೊಂದರೆ ಇಲ್ಲದೆ ನಿರ್ಮಿಸಬಹುದಾಗಿದೆ.

ಜೊತೆಗೆ ಕೆಲವೊಂದಷ್ಟು ಜನ ತಮ್ಮ ಬಳಿ ಎಷ್ಟೇ ಹಣಕಾಸು ಇದ್ದರೂ ಕೂಡ ಅವರು ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹೌದು ಅದಕ್ಕೆ ಒಂದಲ್ಲ ಒಂದು ಅಡ್ಡಿ ಅಂದರೆ ಒಂದರ ಮೇಲೊಂದು ಸಮಸ್ಯೆಗಳು ಉಂಟಾಗುತ್ತಿರುತ್ತದೆ. ಅಂತಹ ಸಮಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವಂತಹ ಜನರು ಮನೆಯನ್ನು ನಿರ್ಮಾಣ ಮಾಡಬೇಕು ಎಂದರೆ ನೀವು ಇರುವಂತಹ ಮನೆಯಲ್ಲಿ ಈ ಒಂದು ಸರಳ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು.

ಈ ರೀತಿ ಮಾಡಿದ್ದೆ ಆದಲ್ಲಿ ನೀವು ಸ್ವಂತ ಮನೆಯನ್ನು ಕಟ್ಟಿಕೊಳ್ಳುವ ಸಮಯ ಕೂಡಿಬರುತ್ತದೆ. ಹೌದು ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದಕ್ಕೆ ನವಧಾನ್ಯಗಳನ್ನು ಹಾಕಿ ಅದನ್ನು ನಿಮ್ಮ ಬಾಡಿಗೆ ಮನೆಯಲ್ಲಿರು ವಂತಹ ಮುಂಭಾಗಿಲಿನ ಮೇಲೆ ಕಟ್ಟಬೇಕು. ಹೀಗೆ ಈ ಒಂದು ಪರಿಹಾರ ವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮೇಲೆ ನವಗ್ರಹಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಇದರಿಂದ ನೀವು ನಿಮ್ಮ ಸ್ವಂತ ಮನೆ ಕಟ್ಟಿಕೊಳ್ಳುವಂತಹ ಯೋಗವು ಕೂಡ ಪ್ರಾಪ್ತಿಯಾಗುತ್ತದೆ. ಇದರ ಜೊತೆ ಕೆಲವೊಂದಷ್ಟು ಜನ ಹಣಕಾಸನ್ನು ಹೊಂದಿದ್ದರು ಕೂಡ ಅವರು ಮನೆಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ ಅಂಥವರು ಸೋಮವಾರದ ದಿನ ರಾಹುಕಾಲದ ಸಮಯಕ್ಕೆ ಹೋಗಿ ಶಿವನಿಗೆ ಬಿಲ್ವಪತ್ರೆಯನ್ನು ಕೊಟ್ಟು ಅರ್ಚನೆ ಮಾಡಿಸಬೇಕು.

ಆನಂತರ ಕಾಲಭೈರವೇಶ್ವರ ದೇವರ ಮುಂದೆ ನಿಂತು ನಿಮ್ಮ ಮನೆಯಲ್ಲಿರುವಂತಹ ಎಲ್ಲಾ ಸಮಸ್ಯೆಗಳನ್ನು ದೇವರ ಮುಂದೆ ಹೇಳಿಕೊಂಡು ಕಾಲಭೈರವೇಶ್ವರನ ದೇವಸ್ಥಾನದ ಮುಂದೆ ಎಳ್ಳೆಣ್ಣೆಯ ದೀಪವನ್ನು ಹಚ್ಚಬೇಕು. ಈ ರೀತಿ 11 ವಾರಗಳ ಕಾಲ ನೀವು ದೀಪ ಹಚ್ಚುತ್ತಾ ಬಂದರೆ ನೀವು ಅಂದುಕೊಂಡಂತಹ ನಿಮ್ಮ ಸ್ವಂತ ಮನೆ ಕಟ್ಟುವಂತಹ ಆಸೆ ಈಡೇರುತ್ತದೆ ಹೌದು.

ಜೊತೆಗೆ ಮನೆ ಕಟ್ಟುವಂತಹ ಸಮಯದಲ್ಲಿ ನಮ್ಮ ಜನ್ಮ ನಕ್ಷತ್ರದಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ ಅದನ್ನು ತಿಳಿದುಕೊಂಡು ಈ ರೀತಿ ಎಳ್ಳೆಣ್ಣೆ ದೀಪವನ್ನು ಹಚ್ಚುವುದರಿಂದ ಮನೆ ಕಟ್ಟುವಾಗ ಉಂಟಾಗುವಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದರ ಮೂಲಕ ನಾವು ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದು.

https://youtu.be/6Xk3dKCHchU?si=u9WmC0aN5wZAGVkv

ತುಳಿಯೋಕೆ ಅಂತ ಸಾವಿರ ಜನ ಇದ್ರೂ ಈ ರಾಶಿಯವರನ್ನು ಕಾಪಾಡುವುದಕ್ಕೆ ಸಾಕ್ಷಾತ್ ಭಗವಂತನೇ ಜೊತೆ ಇರುತ್ತಾನೆ.!

 

ಈ ಹೊಸ ವರ್ಷದ ಭವಿಷ್ಯ ಅದ್ಭುತವಾಗಿದೆ ಕೆಲವು ರಾಶಿಯವರಿಗೆ. ಹೌದು ಯಾಕೆ ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ ಈ ರಾಶಿಯವ ರನ್ನು ತುಳಿಯುವುದಕ್ಕೆ ಅದೆಷ್ಟೇ ಶತ್ರುಗಳು ಇದ್ದರೂ ಕೂಡ ತುಳಿಯು ವುದಕ್ಕೆ ಎಂದೇ ಸಾವಿರ ಜನಗಳಿದ್ದರೂ ಕೂಡ ಇವರನ್ನು ಕಾಪಾಡುವುದೇ ಆ ಸಾಕ್ಷಾತ್ ಭಗವಂತ.

ಅಂತಹ ಅದೃಷ್ಟವನ್ನು ಹೊಂದಿದ್ದಾರೆ ಕೆಲವು ರಾಶಿಯವರು ಈ ಹೊಸ ವರ್ಷದಲ್ಲಿ. ಹಾಗಾದರೆ ಈ ಅದೃಷ್ಟವನ್ನು ಹೊಂದಿರುವಂತಹ ರಾಶಿಗಳು ಯಾವುದು? ಹಾಗೂ ಅವರು ಯಾವ ರೀತಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಮೇಷ ರಾಶಿ :- ಈ ರಾಶಿಯವರಿಗೆ ಈ ವರ್ಷ ವ್ಯಾಪಾರದಲ್ಲಿ ಲಾಭ ಇರುತ್ತದೆ ಉದ್ಯೋಗಸ್ಥರ ಪ್ರಭಾವ ಹೆಚ್ಚಾಗಲಿದೆ ಮತ್ತೆ ಇವರಿಗೆ ಯಾವುದೇ ಹಣಕಾಸಿನ ಸಮಸ್ಯೆಗಳು ಕೂಡ ಬರುವುದಿಲ್ಲ ಅತಿ ಹೆಚ್ಚಾಗಿ ಮತ್ತು ಇದೇ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳಗಳಲ್ಲಿ ನಿಮ್ಮ ಕೆಲಸ ಮತ್ತು ಆತ್ಮಸಾಕ್ಷಿ ಬಗ್ಗೆ ನೀವು ಸರಿಯಾದ ಮೆಚ್ಚುಗೆ ಮತ್ತು ಗೌರವವನ್ನು ಪಡೆಯಬಹುದು.

ಎಲ್ಲಾ ರೀತಿಯ ಕಾಯಿಲೆಗೂ ಈ ಒಂದು ಮುದ್ರೆ ಸಾಕು 5 ರಿಂದ 10 ನಿಮಿಷ ಈ ಮುದ್ರೆ ಮಾಡಿ ಸಾಕು.! ಬಿ.ಪಿ, ಶುಗರ್, ಮಲಬದ್ಧತೆ, ಗರ್ಭಕೋಶ ಸಮಸ್ಯೆ ಎಲ್ಲವೂ ನಿವಾರಣೆಯಾಗುತ್ತದೆ.!

ಹಾಗೂ ನೀವೇನಾದರೂ ಬೇರೆಯವರಿಗೆ ಹಣಕಾಸು ಸಾಲದ ರೂಪವಾಗಿ ಕೊಟ್ಟಿದ್ದರೆ ಈ ಹೊಸ ವರ್ಷದಲ್ಲಿ ಆ ಹಣ ಎಲ್ಲವೂ ಕೂಡ ನಿಮ್ಮ ಬಳಿ ಬರುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಾರೆಯಾಗಿ ನೀವು ಅಂದುಕೊಂಡಂತಹ ಎಲ್ಲ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದರೆ ನೀವು ನಿಮ್ಮ ಮನೆಯಲ್ಲಿರುವಂತಹ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

* ವೃಷಭ ರಾಶಿ :- ಮೇಷ ರಾಶಿಯ ಜನರಿಗೆ ತಮ್ಮ ಕೆಲಸದ ವಿಚಾರ ವಾಗಿ ತುಂಬಾ ಅದ್ಭುತವಾದಂತಹ ವರ್ಷವಾಗಿದೆ. ಜೊತೆಗೆ ವೃಷಭ ರಾಶಿಯವರಿಗೆ ತಮ್ಮ ಕೆಲಸ ಕಾರ್ಯ ವ್ಯಾಪಾರ ವ್ಯವಹಾರ ಯಾವುದೇ ಇದ್ದರೂ ಕೂಡ ಅವೆಲ್ಲದರಲ್ಲಿ ಅಭಿವೃದ್ಧಿ ಹೊಂದುವುದಕ್ಕೆ ಈ ವರ್ಷ ಒಂದು ಹೊಸ ಶಕ್ತಿ ಬರುತ್ತದೆ.

ಆದ್ದರಿಂದ ಇವರು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾರೆ ಇವರು ಎಷ್ಟೇ ಸಂಕಷ್ಟದಲ್ಲಿದ್ದರೂ ಕೂಡ ಇವರಿಗೆ ಭಗವಂತನ ಆಶೀರ್ವಾದ ಸದಾ ಕಾಲ ಇರುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಕ್ಷಣಾರ್ಧದಲ್ಲಿ ಪರಿಹಾರಗಳನ್ನು ಪಡೆದುಕೊಂಡು ವಿಶೇಷವಾದ ಆಶೀರ್ವಾದವನ್ನು ಭಗವಂತನಿಂದ ಪಡೆದಿರುವಂತಹ ರಾಶಿ ವೃಷಭ ರಾಶಿ.

ಮನೆಯಿಂದ ಹೋಗುವಾಗ ಈ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಬನ್ನಿ ದೈವ ಬಲ ಜೊತೆಗೆ ಇರುತ್ತದೆ.!

ಈ ದಿನ ವೃಷಭ ರಾಶಿಯವರು ಪೂರ್ವಿಕರ ಆಸ್ತಿಯ ವಿಚಾರವಾಗಿ ಸಂಬಂಧಿಸಿದ ಹಣಕಾಸನ್ನು ಆಸ್ತಿಗಳನ್ನು ಪಡೆದುಕೊಳ್ಳುವ ಬಲವಾದ ಸಾಧ್ಯತೆ ಇದೆ. ಇವರು ಹೊಸ ಕೆಲಸಗಳನ್ನು ಪ್ರಾರಂಭ ಮಾಡುವುದಕ್ಕೆ ಈ ಹೊಸ ವರ್ಷ ತುಂಬಾ ಉತ್ತಮವಾಗಿದೆ. ಜೊತೆಗೆ ಇವರು ಎಂಥದ್ದೇ ಪರಿಸ್ಥಿತಿಯಲ್ಲಿದ್ದರೂ ಅವೆಲ್ಲಾ ಸಮಸ್ಯೆಗಳು ದೂರವಾಗಬೇಕು ಎಂದರೆ ನಿಮ್ಮ ತಂದೆ ತಾಯಿಗಳ ಪಾದ ಸ್ಪರ್ಶ ಮಾಡಿ ಅವರ ಆಶೀರ್ವಾದವನ್ನು ಪಡೆದುಕೊಳ್ಳುವುದು.

* ಮಿಥುನ ರಾಶಿ :- ಬಾಕಿ ಇರುವಂತಹ ಎಲ್ಲ ಕೆಲಸಗಳು ಸರಾಗವಾಗಿ ನಡೆಯುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರವು ಪರಿಣಾಮಕಾರಿಯಾಗಿ ಉಳಿಯುತ್ತದೆ. ಮತ್ತು ಇವರ ಆತ್ಮವಿಶ್ವಾಸವು ಕೂಡ ಹೆಚ್ಚುತ್ತದೆ. ಇನ್ನು ಇದೇ ಸಮಯದಲ್ಲಿ ಮಿಥುನ ರಾಶಿಯವರ ಸ್ನೇಹಿತರು ಇವರಿಗೆ ತುಂಬಾ ಒಳ್ಳೆಯದನ್ನು ಮಾಡುತ್ತಾರೆ.

ಇವರು ಗಣಿತ ಮತ್ತು ತಾರ್ಕಿಕ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಾರೆ. ಜೊತೆಗೆ ಮಿಥುನ ರಾಶಿಯವರಿಗೆ ಈ ವರ್ಷ ಏನಾದರೂ ತೊಂದರೆ ಉಂಟಾದರೆ ಅಂತಹ ಸಮಯದಲ್ಲಿ ಆಂಜನೇಯನಿಗೆ ಪೂಜೆ ಮಾಡುವುದರ ಮೂಲಕ ನಿಮ್ಮ ಕಷ್ಟಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಎಲ್ಲಾ ರೀತಿಯ ಕಾಯಿಲೆಗೂ ಈ ಒಂದು ಮುದ್ರೆ ಸಾಕು 5 ರಿಂದ 10 ನಿಮಿಷ ಈ ಮುದ್ರೆ ಮಾಡಿ ಸಾಕು.! ಬಿ.ಪಿ, ಶುಗರ್, ಮಲಬದ್ಧತೆ, ಗರ್ಭಕೋಶ ಸಮಸ್ಯೆ ಎಲ್ಲವೂ ನಿವಾರಣೆಯಾಗುತ್ತದೆ.!

 

ನಾವು ಯಾವುದೇ ರೀತಿಯ ಔಷಧಿಗಳನ್ನು ಪಡೆದುಕೊಳ್ಳದೆ ನೈಸರ್ಗಿಕ ವಾಗಿ ನಾವು ನಮ್ಮ ದೇಹದಲ್ಲಿ ಉಂಟಾಗುವಂತಹ ಹಲವಾರು ಕಾಯಿಲೆ ಗಳನ್ನು ದೂರ ಮಾಡಿಕೊಳ್ಳಬಹುದು ಎಂದರೆ ನೀವು ನಂಬಲೇಬೇಕು. ಹೌದು ನಮ್ಮ ಬೆರಳುಗಳ ಸಹಾಯದಿಂದ ಈ ಮುದ್ರೆಗಳನ್ನು ಮಾಡಿದರೆ ಸಾಕು ನಮ್ಮ ಎಲ್ಲಾ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿ ಕೊಳ್ಳಬಹುದು.

ಎಷ್ಟೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೂ ನಾವು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವುದರ ಮೂಲಕ ಅಲ್ಲಿ ಹೇಳುವ ಔಷಧಿಗಳನ್ನು ತೆಗೆದುಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಕೆಲವೊಮ್ಮೆ ಎಷ್ಟೇ ಔಷಧಿ ತೆಗೆದುಕೊಂಡರು ಕೂಡ ನಮ್ಮ ಖಾಯಿಲೆಗಳು ದೂರವಾಗುತ್ತಿರುವು ದಿಲ್ಲ.

ಅಂತಹ ಸಮಯದಲ್ಲಿ ಆಸ್ಪತ್ರೆಗಳಿಗೆ ಹೋಗುವುದನ್ನು ಸಹ ಬಿಟ್ಟಿರು ತ್ತೇವೆ ಆದ್ದರಿಂದ ನಮ್ಮ ಸನಾತನ ಧರ್ಮದಿಂದಲೂ ನಡೆದುಕೊಂಡು ಬಂದಂತಹ ಈ ಮುದ್ರೆಗಳನ್ನು ಮಾಡುವುದರಿಂದ ನಮ್ಮ ಎಲ್ಲಾ ರೀತಿ ಆರೋಗ್ಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದು.

ಮನೆಯಿಂದ ಹೋಗುವಾಗ ಈ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಬನ್ನಿ ದೈವ ಬಲ ಜೊತೆಗೆ ಇರುತ್ತದೆ.!

ಹಾಗಾದರೆ ನಮ್ಮ ಎಲ್ಲ ರೀತಿಯ ಕಾಯಿಲೆಗಳನ್ನು ದೂರ ಮಾಡಿಕೊಳ್ಳ ಬೇಕು ಎಂದರೆ ಯಾವ ಕೆಲವು ಮುದ್ರೆಗಳನ್ನು ಮಾಡಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ನಮ್ಮ ದೇಹದಲ್ಲಿ ಉಂಟಾಗುವಂತಹ ಹಲವಾರು ಸಮಸ್ಯೆಗಳು ನಾವು ಉಪಯೋಗಿಸುವಂತಹ ಆಹಾರ ಪದ್ಧತಿಯಿಂದಲೇ.

ಹೌದು ನಮ್ಮ ಆಹಾರ ಪದ್ಧತಿ ಸರಿಯಾದ ರೀತಿಯಲ್ಲಿ ಇದ್ದರೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಅದರಲ್ಲೂ ಹೆಚ್ಚಾಗಿ ಕೆಲವೊಂದಷ್ಟು ಜನರಿಗೆ ಗ್ಯಾಸ್ಟಿಕ್ ಅಸಿಡಿಟಿ ಹೊಟ್ಟೆ ಉಬ್ಬರ ಹೀಗೆ ಕೆಲವೊಂದು ಸಮಸ್ಯೆಗಳು ಪದೇ ಪದೇ ಕಾಣಿಸಿ ಕೊಳ್ಳುತ್ತಿರುತ್ತದೆ.

ಇಂತಹ ಸಮಸ್ಯೆಗಳಿಗೆ ಕೆಲವೊಂದಷ್ಟು ಜನ ಹಲವಾರು ರೀತಿಯ ಔಷಧಿಗಳನ್ನು ಉಪಯೋಗಿಸುತ್ತಿರುತ್ತಾರೆ. ಆದರೆ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಇರುವಂತಹ ಒಂದೇ ಒಂದು ದಾರಿ ಯಾವುದು ಎಂದರೆ ನಮ್ಮ ಆಹಾರ ಪದ್ಧತಿ ನಮ್ಮ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳುವುದು.

ಒಳ್ಳೆಯ ಮತ್ತು ಕೆಟ್ಟ ಸಮಯ ಬರುವ ಮುಂಚೆ ತುಳಸಿ ಗಿಡವು ಈ 12 ಸಂಕೇತಗಳನ್ನು ನೀಡುತ್ತದೆ.!

ನಾವು ತಿನ್ನುವಂತಹ ಆಹಾರ ನಮ್ಮ ದೇಹದಲ್ಲಿ ಸರಿಯಾದ ರೀತಿಯಲ್ಲಿ ಜೀರ್ಣ ಆದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ ಆದ್ದರಿಂದ ಉತ್ತಮ ವಾದ ಆಹಾರ ಕ್ರಮವನ್ನು ಉತ್ತಮವಾದ ಜೀವನ ಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ.

ಇದರ ಜೊತೆ ಪ್ರತಿನಿತ್ಯ ಯೋಗಾ ಭ್ಯಾಸ ಪ್ರಾಣಾಯಾಮ ಈಗ ನಾವು ಹೇಳುವಂತಹ ಕೆಲವೊಂದಷ್ಟು ಮುದ್ರೆಗಳನ್ನು ಕೂಡ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಆ ಮುದ್ರೆಗಳು ಯಾವುದು ಅದನ್ನು ಯಾವ ಸಮಯದಲ್ಲಿ ಹೇಗೆ ಮಾಡಬೇಕು ಎಂದು ಈ ಕೆಳಗೆ ತಿಳಿಯೋಣ.

ನಮ್ಮ ಎರಡು ಕೈನ ಹೆಬ್ಬೆರಳು ಮಧ್ಯದ ಬೆರಳು ಉಂಗುರದ ಬೆರಳು ಇಷ್ಟು ಬೆರಳನ್ನು ಸೇರಿಸಿ ನಮ್ಮ ತೊಡೆಯ ಮೇಲೆ ಮೇಲ್ಮುಖವಾಗಿ ಇರುವ ಹಾಗೆ ಇಟ್ಟುಕೊಂಡು ಸಮಾಧಾನವಾಗಿ ನಮ್ಮ ದೇಹದಲ್ಲಿ ಯಾವ ಒಂದು ಭಾಗದಲ್ಲಿ ಯಾವ ಸಮಸ್ಯೆ ಇದೆಯೋ ಅದನ್ನು ನೆನಪಿಸಿಕೊಳ್ಳುತ್ತಾ ನಮ್ಮ ಈ ಸಮಸ್ಯೆ ದೂರವಾಗುತ್ತಿದೆ ಎಂದುಕೊಂಡು ಸಮಾಧಾನವಾಗಿ ಉಸಿರಾಟವನ್ನು ಮಾಡಬೇಕು.

60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಜನವರಿ 31 ಒಳಗಾಗಿ ಈ ಕೆಲಸ ಕಡ್ಡಾಯ ಇಲ್ಲದಿದ್ರೆ ಪಿಂಚಣಿ ಹಣ ಬಂದ್

ಈ ರೀತಿಯಾಗಿ ಪ್ರತಿ ನಿತ್ಯ 5 ರಿಂದ 10 ನಿಮಿಷ ಮಾಡಿದ್ದೆ ಆದಲ್ಲಿ ನಿಮ್ಮ ದೇಹದಲ್ಲಿರುವ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೂ ಅದು ಶಾಮನವಾ ಗುತ್ತದೆ. ಹೌದು ಈ ಮೂರು ಬೆರಳಿಗೂ ಕೂಡ ಅಂತಹ ಚಮತ್ಕಾರಿ ಶಕ್ತಿ ಇದ್ದು ಪ್ರತಿಯೊಬ್ಬರೂ ಕೂಡ ಈ ಮುದ್ರೆಯನ್ನು ಮಾಡುವುದು ತುಂಬಾ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮನೆಯಿಂದ ಹೋಗುವಾಗ ಈ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಬನ್ನಿ ದೈವ ಬಲ ಜೊತೆಗೆ ಇರುತ್ತದೆ.!

ನಾವು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರಬೇಕು ಎಂದರೆ ದೇವರ ಅನುಗ್ರಹ ಎನ್ನುವುದು ತುಂಬಾ ಮುಖ್ಯವಾಗಿ ಬೇಕಾಗಿರುತ್ತದೆ ದೇವರ ಅನುಗ್ರಹ ಇದ್ದರೆ ಆಯ್ತು ಸಣ್ಣ ಕೆಲಸವೂ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತದೆ.

ಯಾವ ದಿವಸ ನೀವು ಇಂತಹ ಕಾರ್ಯ ಯಶಸ್ವಿಯಾಗಬೇಕು ಎಂದು ಕೊಳ್ಳುತ್ತೀರೋ ಆ ಸಮಯದಲ್ಲಿ ಈಗ ನಾವು ತಿಳಿಸುವಂತಹ ಈ ಒಂದು ಪರಿಹಾರವನ್ನು ದೇವರ ಮನೆಯ ಮುಂದೆ ಮಾಡಿಕೊಂಡು ಅದನ್ನು ನಿಮ್ಮ ಜೇಬಿನ ಒಳಗಡೆ ಇಟ್ಟುಕೊಂಡು ಮನೆಯಿಂದ ಹೊರಡಬೇಕು.

ಹಾಗಾದರೆ ನಾವು ಯಾವುದೇ ರೀತಿಯ ಕೆಲಸದಲ್ಲಿ ಯಶಸ್ವಿಯಾಗಬೇಕು ಎಂದರೆ ಏನೆಲ್ಲಾ ನಿಯಮಗಳನ್ನು ಮಾಡಬೇಕು ಹಾಗೂ ಈ ಒಂದು ಪರಿಹಾರವನ್ನು ನಾವು ಮಾಡಿಕೊಳ್ಳಬೇಕು ಎಂದರೆ ಯಾವ ವಸ್ತುಗಳೆಲ್ಲ ಬೇಕಾಗುತ್ತದೆ ಹಾಗೂ ಯಾವ ಸಮಯದಲ್ಲಿ ಈ ಒಂದು ಪರಿಹಾರ ಕ್ರಮವನ್ನು ಮಾಡಬೇಕು ಈ ಒಂದು ಪೂಜಾ ವಿಧಾನ ಹೇಗಿರುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಜನವರಿ 31 ಒಳಗಾಗಿ ಈ ಕೆಲಸ ಕಡ್ಡಾಯ ಇಲ್ಲದಿದ್ರೆ ಪಿಂಚಣಿ ಹಣ ಬಂದ್

ನೀವು ಯಾವುದೇ ಕೆಲಸದಲ್ಲಿ ಯಶಸ್ವಿಯಾಗಬೇಕು ನಾನು ಈಗ ಮಾಡುವಂತಹ ಕೆಲಸ ನನಗೆ ಅತಿಹೆಚ್ಚಿನ ಲಾಭವನ್ನು ತಂದುಕೊಡಬೇಕು ಎಂದುಕೊಂಡಿರುತ್ತೀರೋ ಆ ಕೆಲಸಕ್ಕೆ ಹೋಗುವ ಮುಂಚೆ ಆ ಒಂದು ದಿನ ಮುಂಜಾನೆ ಬೇಗ ಎದ್ದು ಮನೆಯಲ್ಲ ಸ್ವಚ್ಛ ಮಾಡಿ ಶುಭ್ರವಾಗಿ ಸ್ನಾನ ಮಾಡಿ ಶ್ವೇತ ವಸ್ತ್ರವನ್ನು ಧರಿಸಿಕೊಳ್ಳಬೇಕು ಆನಂತರ ದೇವರಿಗೆ ಪೂಜೆಯನ್ನು ಮಾಡಿ ದೂಪ ಆರತಿ ಬೆಳಗಿ ದೇವರಿಗೆ ನೈವೇದ್ಯವನ್ನು ಮಾಡಬೇಕು.

ಆನಂತರ ನೀವು ದೇವರ ಮುಂದೆ ನಿಂತು ಈ ದಿನ ನಾನು ಮಾಡಬೇಕು ಎಂದು ಕೊಂಡಿರುವಂತಹ ಕೆಲಸದಲ್ಲಿ ಯಶಸ್ವಿಯಾಗಬೇಕು ನನ್ನ ಎಲ್ಲಾ ಕೆಲಸದಲ್ಲಿಯೂ ಅಭಿವೃದ್ಧಿ ಆಗಬೇಕು ಎಂದು ಹೇಳುತ್ತಾ ಅದೆಲ್ಲವನ್ನು ಸಹ ಒಂದು ಬಿಳಿ ಹಾಳೆಯ ಮೇಲೆ ಬರೆಯಬೇಕು ಆನಂತರ ಅದರ ಮೇಲೆ ಒಂದು ವೀಳ್ಯದೆಲೆ, ಮೂರು ಲವಂಗ, ಎರಡು ಏಲಕ್ಕಿ, ಒಂದು ಅರಿಶಿನದ ಕೊಂಬು ಇಷ್ಟನ್ನು ಹಾಕಿ ಪೊಟ್ಟಣದ ರೀತಿ ಕಟ್ಟಿಕೊಳ್ಳಬೇಕು.

ಈ ರೀತಿ ಕಟ್ಟಿದ ಪೊಟ್ಟಣವನ್ನು ನಿಮ್ಮ ಮುಂದಿನ ಜೇಬಿನಲ್ಲಿ ಇಟ್ಟು ಕೊಂಡು ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾ ಈಗ ನಾನು ಹೋಗುತ್ತಿರುವ ಎಲ್ಲ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಹೇಳುತ್ತಾ ಮನೆಯಿಂದ ಹೊರಡಬೇಕು. ಆನಂತರ ಆ ಒಂದು ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರುವಂತಹ ಸಮಯದಲ್ಲಿ ನಿಮ್ಮ ಮನೆ ದೇವರನ್ನು ಪ್ರಾರ್ಥನೆ ಮಾಡುತ್ತಾ ಆ ಒಂದು ಕೆಲಸ ಪ್ರಾರಂಭಿಸಿ.

ಒಳ್ಳೆಯ ಮತ್ತು ಕೆಟ್ಟ ಸಮಯ ಬರುವ ಮುಂಚೆ ತುಳಸಿ ಗಿಡವು ಈ 12 ಸಂಕೇತಗಳನ್ನು ನೀಡುತ್ತದೆ.!

ಆಗ ನೀವು ಮಾಡುವಂತಹ ಯಾವುದೇ ಕೆಲಸದಲ್ಲಿಯೂ ಕೂಡ ಯಶಸ್ವಿಯಾಗುವುದು ಸತ್ಯ. ಹೌದು ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ ನಮ್ಮ ಶ್ರಮ ಬಹಳ ಮುಖ್ಯವಾಗಿರುತ್ತದೆ ಅದರ ಜೊತೆ ದೈವ ಬಲವನ್ನು ಸಹ ಅಷ್ಟೇ ಪೂಜೆಯನ್ನು ಮಾಡುವುದರ ಮೂಲಕ ನಾವು ಆ ಒಂದು ಕೆಲಸದಲ್ಲಿ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ.

ನಾವು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳಲ್ಲಿ ನಮ್ಮ ಶ್ರಮದ ಜೊತೆ ದೇವರ ಆಶೀರ್ವಾದ ಇರುವುದು ಕೂಡ ಬಹಳ ಮುಖ್ಯವಾಗಿರುತ್ತದೆ ಇದರಿಂದ ನಮಗೆ ಆರ್ಥಿಕವಾಗಿ ಅಭಿವೃದ್ಧಿಯಾಗು ವುದರ ಜೊತೆಗೆ ನಾವು ಕೂಡ ಉನ್ನತ ಸ್ಥಾನವನ್ನು ಹೊಂದಬಹುದು. ನಾವು ಇಲ್ಲಿ ಉಪಯೋಗಿಸಿರುವಂತಹ ವಸ್ತುಗಳೆಲ್ಲವೂ ಕೂಡ ಮಹಾಲಕ್ಷ್ಮಿಗೆ ಪ್ರಿಯವಾಗಿರುವಂತಹ ವಸ್ತುಗಳು ಆದ್ದರಿಂದ ಅವೆಲ್ಲವೂ ಸಹ ನಮ್ಮ ಬಳಿ ಇರುವಾಗ ನಮ್ಮ ಕೆಲಸದಲ್ಲಿ ಯಶಸ್ಸು ಎನ್ನುವುದು ಶತಸಿದ್ಧ.

https://youtu.be/3KxnY_yu0d4?si=EOWIztShD3RmhX7Y

60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಜನವರಿ 31 ಒಳಗಾಗಿ ಈ ಕೆಲಸ ಕಡ್ಡಾಯ ಇಲ್ಲದಿದ್ರೆ ಪಿಂಚಣಿ ಹಣ ಬಂದ್

 

ಪಿಂಚಣಿ ಹಣ ಪಡೆಯುತ್ತಿರುವವರಿಗೆ ಇದೇ ಜನವರಿ 31ರ ಒಳಗಾಗಿ ಈ ಕೆಲಸ ಮಾಡದೆ ಇದ್ದರೆ ಮುಂದಿನ ತಿಂಗಳಿಂದ ನಿಮಗೆ ಪಿಂಚಣಿ ಹಣ ಸಿಗುವುದಿಲ್ಲ. ಎಲ್ಲಾ ಪಿಂಚಣಿ ಹಣ ನಿಮ್ಮ ಖಾತೆಗೆ ಜಮಾ ಆಗುವುದು ನಿಲ್ಲುತ್ತದೆ. ಈಗಾಗಲೇ ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಜನರು ಪಿಂಚಣಿ ಹಣವನ್ನು ಪಡೆಯುತ್ತಿದ್ದಾರೆ.

ಹಾಗೆ ರಾಜ್ಯದಲ್ಲಿ ವಿಧವೆಯರಿಗೆ ಪ್ರತಿ ತಿಂಗಳು ಹಣ ದೊರೆಯುತ್ತಿದೆ ಹಾಗೂ ಅಂಗವಿಕಲರು ಅಂದರೆ ವಿಕಲಚೇತನರಿಗೆ ಪ್ರತಿ ತಿಂಗಳು ಹಣ ನೀಡಲಾಗುತ್ತಿದೆ ಇದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ

ಪಿಂಚಣಿ ಹಣ ಪಡೆಯುತ್ತಿರುವಂತಹ ಪ್ರತಿಯೊಬ್ಬರೂ ಕೂಡ ಇದೇ ಜನವರಿ 31ರ ಒಳಗಾಗಿ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇ ಬೇಕು. ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬರುವುದು ನಿಲ್ಲುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸುತ್ತಿರುವಂತಹ ಗೃಹ ಲಕ್ಷ್ಮಿ ಹಣವು ಕೂಡ ಬರುವುದಿಲ್ಲ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.

ಒಳ್ಳೆಯ ಮತ್ತು ಕೆಟ್ಟ ಸಮಯ ಬರುವ ಮುಂಚೆ ತುಳಸಿ ಗಿಡವು ಈ 12 ಸಂಕೇತಗಳನ್ನು ನೀಡುತ್ತದೆ.!

ಹಾಗಾದರೆ ಈ ಎಲ್ಲಾ ಹಣವನ್ನು ಪಡೆದುಕೊಳ್ಳಲು ಫಲಾನುಭವಿಗಳು ಏನೆಲ್ಲ ಮಾಡಬೇಕು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ವಾರ್ಷಿಕ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಿದರೆ ಮಾತ್ರ ಪಿಂಚಣಿ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ ಇಲ್ಲವಾದರೆ ಪಿಂಚಣಿ ಹಣವನ್ನು ಕಡಿತಗೊಳಿಸಲಾಗುವುದು. ಹಾಗಾಗಿ ನೀವಿನ್ನು ಲೈಫ್ ಸರ್ಟಿಫಿಕೇಟ್ ಸಲ್ಲಿಸದೆ ಇದ್ದರೆ ತಕ್ಷಣವೇ ಈ ಕೆಲಸ ಮಾಡಿ.

ಸಾಮಾನ್ಯವಾಗಿ ಲೈಫ್ ಸರ್ಟಿಫಿಕೇಟ್ 2023 ಸಲ್ಲಿಕೆಗೆ ಗಡುವು ನವೆಂಬರ್ ಅಂತ್ಯದ ವೇಳೆಗೆ ಮುಗಿದಿದೆ ಆದರೆ ಕೆಲವರಿಗೆ ಈ ಗಡುವ ನ್ನು ವಿಸ್ತರಿಸಲಾಗಿದೆ. ಜೀವನ್ ಪ್ರಮಾಣ ಪತ್ರ ನೀಡುವಂತಹ ಸೌಲಭ್ಯ ವನ್ನು 2024ರ ಜನವರಿ ಅಂತ್ಯದ ವರೆಗೆ ವಿಸ್ತರಿಸಲಾಗುತ್ತಿದೆ.

ಡಿಫೆನ್ಸ್ ಅಕೌಂಟ್ ಪಿಂಚಣಿ ವೆಬ್ಸೈಟ್ ನ ಪ್ರಧಾನ ನಿಯಂತ್ರಕರ ಪ್ರಕಾರ ರಕ್ಷಣಾ ಪಿಂಚಣಿ ದಾರರು ಜೀವಿತ ಪ್ರಮಾಣ ಪತ್ರವನ್ನು ಒದಗಿಸಲು ಗಡುವನ್ನು ವಿಸ್ತರಿಸಲಾಗಿದೆ. ಹಾಗಾಗಿ ಯಾರು ಇನ್ನೂ ಈ ಒಂದು ಸರ್ಟಿಫಿಕೇಟ್ ಅನ್ನು ಮಾಡಿಸಿಕೊಂಡಿಲ್ಲವೋ ಅಂತವರು ಈ ಜನವರಿ ಮುಗಿಯುವ ಒಳಗೆ ಇದನ್ನು ಮಾಡಿಸಿ ತಕ್ಷಣವೇ ನೀವು ಈ ಒಂದು ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.

ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!

ಹಾಗೇನಾದರೂ ಸಲ್ಲಿಸಿಲ್ಲ ಎಂದರೆ ನಿಮಗೆ ಇನ್ನು ಮುಂದೆ ಪಿಂಚಣಿ ಹಣ ಬಂದು ಸೇರುವುದಿಲ್ಲ ಇದರ ಜೊತೆ ಕೇಂದ್ರ ಸರ್ಕಾರಿ ನೌಕರರಾಗಿ ಕೆಲಸ ಮಾಡಿ ನಿವೃತ್ತಿ ಪಡೆದಿರುವವರು ಪಿಂಚಣಿ ಪಡೆಯುತ್ತಿದ್ದಾರೆ. ಅವರು ಸಹ ಪ್ರತಿ ವರ್ಷ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ನವೆಂಬರ್ ತಿಂಗಳಿನಲ್ಲಿ ಇದರ ಅವಧಿ ಮುಗಿದಿದೆ.

ಹಾಗಾಗಿ ಈ ಒಂದು ಪಿಂಚಣಿ ಹಣ ಪಡೆಯುವುದಕ್ಕೆ ಪ್ರತಿಯೊಬ್ಬರೂ ಕೂಡ ಈ ಒಂದು ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸುವುದಕ್ಕೆ ಮತ್ತೆ ಒಂದು ತಿಂಗಳು ಅವಕಾಶ ಕೊಟ್ಟಿದ್ದು ಈ ಸಮಯದ ಒಳಗಾಗಿ ಪ್ರತಿಯೊಬ್ಬರೂ ಕೂಡ ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಅವರಿಗೆ ಪಿಂಚಣಿ ಹಣ ಬರುವುದು ನಿಲ್ಲುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸುವುದರ ಮೂಲಕ ಪಿಂಚಣಿ ಹಣ ಬರುವ ಹಾಗೆ ಅರ್ಜಿ ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.

ಒಳ್ಳೆಯ ಮತ್ತು ಕೆಟ್ಟ ಸಮಯ ಬರುವ ಮುಂಚೆ ತುಳಸಿ ಗಿಡವು ಈ 12 ಸಂಕೇತಗಳನ್ನು ನೀಡುತ್ತದೆ.!

ಸನಾತನ ಧರ್ಮದಲ್ಲಿ, ಮರಗಳು ಮತ್ತು ಸಸ್ಯಗಳಲ್ಲಿ ದೈವಿಕ ವಾಸಸ್ಥಾನ ವಿದೆ ಎಂಬ ನಂಬಿಕೆ ಇದೆ. ಅಂತಹ ಪರಿಸ್ಥಿತಿಯಲ್ಲಿ ತುಳಸಿ ಸಸ್ಯವು ಅತ್ಯಂತ ಪವಿತ್ರ ಮತ್ತು ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ.

ತುಳಸಿ ಸಸ್ಯವನ್ನು ವಿಷ್ಣುವಿನ ಆರಾಧನೆ ಯಲ್ಲಿ ಸೂಕ್ತವೆಂದು ಪರಿಗಣಿಸಲಾಗುತ್ತದೆ ಮತ್ತು ತುಳಸಿಯನ್ನು ವಿಷುವಿನ ಪ್ರಿಯ ಎಂದೂ ಕರೆಯುತ್ತಾರೆ. ಇದರೊಂದಿಗೆ ತುಳಸಿ ಗಿಡಕ್ಕೂ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ನೆಟ್ಟರೆ ಅದು ಕುಟುಂಬದಲ್ಲಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ಸೂಚೆಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ತುಳಸಿ ಗಿಡವು ಒಳ್ಳೆಯ ಸಮಯ ಕೆಟ್ಟ ಸಮಯ ಬರುವ ಸೂಚನೆಗಳನ್ನು ಹೇಗೆ ನೀಡುತ್ತದೆ ಎಂದು ತಿಳಿಯೋಣ.

ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!

* ನಿಮ್ಮ ಮನೆಯಲ್ಲಿ ನೆಟ್ಟ ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗಲು ಪ್ರಾರಂಭಿಸುವುದನ್ನು ನೀವು ಗಮನಿಸಿರಬಹುದು. ಎಲ್ಲಾ ಪ್ರಯತ್ನಗಳು ಮತ್ತು ನಿಯಮಿತವಾಗಿ ನೀರು ಹಾಕಿದರು ಕೊಡ ತುಳಸಿ ಗಿಡ ಒಣಗ ಲಾರಂಭಿಸುತ್ತದೆ.

ಶಾಸ್ತ್ರಗಳ ಪ್ರಕಾರ ತುಳಸಿ ಗಿಡವು ಒಣಗುವುದು ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ವಾಸಿಸುತ್ತಿರುವೆ ಸಂಕೇತವನ್ನು ನೀಡುತ್ತದೆ ಮತ್ತು ಮನೆಯಲ್ಲಿ ದೊಡ್ಡ ಬಿಕ್ಕಟ್ಟು ಉಂಟಾಗಲಿದೆ. ಇದ ಲ್ಲದೇ ತುಳಸಿ ಗಿಡ ಒಣಗುತ್ತಿರುವುದು ಆರ್ಥಿಕ ನಷ್ಟಕ್ಕೆ ಗುರಿಯಾಗಲಿದೆ ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ಎಂದಿಗೂ ತುಳಸಿ ಗಿಡವನ್ನು ಒಣಗಲು ಬಿಡಬೇಡಿ.

* ತುಳಸಿಯ ಹಸಿರು ಎಲೆಗಳು ಇದ್ದಕ್ಕಿದ್ದಂತೆ ಮುರಿದು ಕೆಳಗೆ ಬೀಳಲು ಪ್ರಾರಂಭಿಸಿದರೆ ಹಳದಿ ಎಲೆಗಳು ಬೀಳುವುದು ಸಹಜ ಆದರೆ ತುಳಸಿಯ ಹಸಿರು ಎಲೆಗಳು ಕೆಳಗೆ ಬೀಳಲು ಪ್ರಾರಂಭಿಸಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಎಂಥದ್ದೇ ಕಾಯಿಲೆ ಇರಲಿ ಈ ತೀರ್ಥ ಸ್ನಾನದಿಂದ ಕಣ್ಣೆದುರೆ ಪರಿಹಾರ ಸಿಗುತ್ತೆ.!

ಇದರಿಂದ ರಿಂದ ನಿಮ್ಮ ಮನೆಯಲ್ಲಿ ವಿಭಜನೆಯಂತಹ ಸಮಸ್ಯೆಗಳು ಬರಬಹುದು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ನೀವು ಈ ರೀತಿಯ ಸಂಕೇತಗಳನ್ನು ಅನುಭವಿಸಿದರೆ ಈ ತೊಂದರೆಯಿಂದ ಪಾರಾಗಲು ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಿ.

* ತುಳಸಿ ಬಳಿ ಸಣ್ಣ ಹಸಿರು ಸಸ್ಯಗಳು ಬೆಳೆಯಲು ಪ್ರಾರಂಭಿಸಿದಾಗ ಇದನ್ನು ಶುಭ ಶಕುನ ಎಂದು ಪರಿಗಣಿಸಲಾಗುತ್ತದೆ. ಈ ಸಂಕೇತವು ನಿಮ್ಮ ಮನೆಗೆ ಸಂತೋಷವು ಶೀಘ್ರದಲ್ಲೇ ಬರಲಿದೆ ಎಂದು ಸೂಚಿಸು ತ್ತದೆ. ನಿಮ್ಮ ವ್ಯಾಪಾರದಲ್ಲಿ ಬೆಳವಣಿಗೆಯಾಗಲಿದೆ ಅಷ್ಟೇ ಅಲ್ಲ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಶೀಘ್ರದಲ್ಲೇ ನೆಲೆಸುತ್ತಾಳೆ ಎಂದು ಸೂಚಿಸುತ್ತದೆ ಮತ್ತು ಆರ್ಥಿಕ ಲಾಭವೂ ಆಗುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.

* ತುಳಸಿ ಗಿಡದ ಬಳಿ ಕಪ್ಪು ಇರುವೆಗಳು ಸೇರುವುದನ್ನು ನೀವು ಹಲವು ಬಾರಿ ನೋಡಿರಬೇಕು, ನೀವು ಎಷ್ಟೇ ಕಾಳಜಿ ವಹಿಸಿದರೂ ಇರುವೆ ಕೀಟಗಳು ತುಳಸಿ ಗಿಡದ ಬಳಿಯೇ ತಮ್ಮ ಮನೆ ಮಾಡುತ್ತವೆ. ಆದರೆ ಶಕುನ ಶಾಸ್ತ್ರದ ಪ್ರಕಾರ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೊರಗಿನ ವ್ಯಕ್ತಿ ನಿಮಗೆ ತೊಂದರೆಯನ್ನು ಸೃಷ್ಟಿಸಲಿದ್ದಾರೆ ಎಂದು ಇದು ಸೂಚಿಸುತ್ತದೆ. ಕೆಲವು ಅಪರಿಚಿತ ವ್ಯಕ್ತಿಗಳಿಂದ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು.

ಕೇವಲ ಈ 5 ರಾಶಿಯ ಮಹಿಳೆಯರಿಗೆ ಮಾತ್ರ ಹೊಸ ವರ್ಷದಲ್ಲಿ ಐಶ್ಚರ್ಯ ಯೋಗ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.!

* ತುಳಸಿ ಗಿಡದ ಮೇಲೆ ಸುಂದರ ಪಕ್ಷಿಗಳು ಮತ್ತು ಮನಮೋಹಕ ಕೋಗಿಲೆ ಬಂದು ಕುಳಿತಾಗ ತುಳಸಿ ಅರಳುವುದನ್ನು ಕಂಡರೆ ಅದು ಅತ್ಯಂತ ಶುಭ ಶಕುನವೆಂದು ನಂಬಲಾಗುತ್ತದೆ. ಈ ಸಂಕೇತವು ನೀವು ಶೀಘ್ರದಲ್ಲೇ ಹಣವನ್ನು ಗಳಿಸಲಿದ್ದೀರಿ ಎಂದು ಹೇಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!

ಇತ್ತೀಚಿಗೆ ಮುಸ್ಲಿಂ ಲೋಕಸಭಾ ಎಂಪಿ ಒಬ್ಬರು ತಾವು ಹಾಗೂ ತಮ್ಮ ಪೂರ್ವಿಕರು ಹಿಂದುಗಳು ಎಂದು ಹೇಳುವ ಒಂದು ವಿಡಿಯೋ ವೈರಲ್ ಆಗಿತ್ತು. ಹೌದು, ಕೆಲವು ಮುಸ್ಲಿಮರ ಪ್ರಕಾರ ತಮ್ಮ ಪೂರ್ವಿಕರು ಹಿಂದುಗಳೇ ಎಂದು ಕೂಡ ಹೇಳಿಕೊಂಡಿದ್ದಾರೆ.

ಹೀಗಾಗಿ ರಾಮನನ್ನು ತಮ್ಮ ದೇವರು ಎಂದು ಹೇಳಿಕೊಳ್ಳುವಲ್ಲಿ ಎರಡು ಮಾತಿಲ್ಲ ಎಂದು ಹೇಳಿಕೊಂಡಿದ್ದಾರೆ ತಾವು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರು ರಾಮನು ತಮ್ಮ ದೇವರೆಂದೇ ನಮಸ್ಕರಿಸುತ್ತಾರೆ. ಆದರೆ ಕೆಲವು ಮುಸ್ಲಿಂ ರಾಜಕೀಯ ಮಾಡುವವರು ಇದರ ಬಗ್ಗೆ ತಕರಾರು ಎತ್ತಿದ್ದಾರೆ.

ಇಂಥದ್ದರಲ್ಲಿ ದ್ವೇಷ ರಾಜಕೀಯ ಮಾಡುವ ಅಸ್ಸಾವುದ್ದೀನ್ ಕೂಡ ಒಬ್ಬರು. ಆದರೆ ರಾಮ ಮಂದಿರ ಪ್ರತಿಷ್ಠಾಪನೆ ನಡೆಯುವ ಮುನ್ನ ಭಾರತದಲ್ಲಿ ಹಲವಾರು ಮುಸ್ಲಿಮರು ಅಯೋಧ್ಯೆ ಯತ್ತ ಪ್ರಯಾಣ ನಡೆಸುತ್ತಿರುವುದು ಕೆಲವು ಮುಸ್ಲಿಂ ರಾಜಕೀಯರ ಒಳಗೆ ಆತಂಕ ಮೂಡಿಸಿದೆ.

ಎಂಥದ್ದೇ ಕಾಯಿಲೆ ಇರಲಿ ಈ ತೀರ್ಥ ಸ್ನಾನದಿಂದ ಕಣ್ಣೆದುರೆ ಪರಿಹಾರ ಸಿಗುತ್ತೆ.!

ಆದರೆ ರಾಮನ ಭಕ್ತೆ ಆಗಿರುವಂತಹ ಮುಸ್ಲಿಂ ಮಹಿಳೆ ಒಬ್ಬಳು ಮಹಾರಾಷ್ಟ್ರದಿಂದ ಅಯೋಧ್ಯೆಗೆ ಪಾದಯಾತ್ರೆ ಆರಂಭಿಸುವ ಮೂಲಕ ಧರ್ಮದ ಕಟ್ಟಳೆಗಳ ಮೀರಿದ ಭಕ್ತಿ ಪ್ರದರ್ಶಿಸಿದ್ದಾಳೆ. ಇವರು ಕಾಲ್ನಡಿಗೆಯ ಮೂಲಕವೇ ಆಯೋಧ್ಯೆ ತಲುಪಲು ಮುಂದಾಗಿದ್ದಾರೆ. ಇವರು ಮುಸ್ಲಿಂ ಧರ್ಮೀಯರಾಗಿದ್ದರು ರಾಮನ ಮೇಲೆ ಹೆಚ್ಚು ಭಕ್ತಿಯನ್ನು ಹೊಂದಿದ್ದಾರೆ.

ರಾಮನನ್ನು ಪೂಜಿಸಲು ಒಬ್ಬ ಹೀರೋ ಆಗುವಾಗ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಉತ್ತಮ ಮಾನವನಾಗುವುದು ಮುಖ್ಯ. ಇವರು ಪ್ರತಿದಿನ 25 ರಿಂದ 30 km ಪಾದಯಾತ್ರೆ ಮಾಡುತ್ತಿದ್ದಾರೆ. ಈ ರೀತಿಯ ಪಾದಯಾತ್ರೆಯನ್ನು ಮಾಡುವ ಮೂಲಕ ಈ ಮುಸ್ಲಿಂ ಮಹಿಳೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನವನ್ನು ಮೂಡಿಸಿದ್ದಾರೆ.

ರಾಮನ ಆರಾಧನೆ ಯಾವುದೇ ನಿರ್ದಿಷ್ಟವಾದ ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ ಇದು ಗಡಿಯನ್ನು ಮೀರಿದೆ ಜಗತ್ತನ್ನು ಒಳಗೊಳ್ಳುವ ಶುಭ ಸಮಯವಾಗಿದೆ ಎಂದು ಹೇಳಿದ್ದಾರೆ. ರಾಮನು ಯಾವುದೇ ಜಾತಿ ಅಥವಾ ಧರ್ಮವನ್ನು ಮೀರಿ ಎಲ್ಲರಿಗೂ ಸೇರಿದವನು ಎಂದು ಶಬನಂ ನಂಬಿದ್ದಾರೆ.

ಕೇವಲ ಈ 5 ರಾಶಿಯ ಮಹಿಳೆಯರಿಗೆ ಮಾತ್ರ ಹೊಸ ವರ್ಷದಲ್ಲಿ ಐಶ್ಚರ್ಯ ಯೋಗ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.!

ಈಕೆಯ ಪಾದಯಾತ್ರೆಗೆ ಯಾವುದೇ ಸಮಸ್ಯೆ ಇಲ್ಲ ಆಕೆಗೆ ಸೂಕ್ತ ಭದ್ರತೆಯನ್ನು ಒದಗಿಸುವುದರ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕೂಡ ಮುಸ್ಲಿಂ ಸಹೋದರರೇ ಮಾಡಿದ್ದಾರೆ ಎಂದು ಶಬನಂ ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದ ಸೂಕ್ಷ್ಮ ಪ್ರದೇಶಗಳ ಮೂಲಕ ಹಾದು ಹೋಗುವಾಗ ಪೊಲೀಸರು ಕೂಡ ನಮಗೆ ಅಗತ್ಯವಾದ ರಕ್ಷಣೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾಳೆ.

ಶಬನಂ ನಡಿಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿರೋಧಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ. ಅದಾಗಿಯೂ ನಾನು ಯಾವುದಕ್ಕೂ ಕೂಡ ತಲೆ ಕೆಡಿಸಿಕೊಂಡಿಲ್ಲ ಎಂದು ಶಬನಂ ದೃಢವಾಗಿ ಹೇಳಿಕೊಂಡಿದ್ದಾರೆ. ಇದರ ಹೊರತಾಗಿಯೂ ಅನೇಕ ಮುಸ್ಲಿಮರು ಜೈ ಶ್ರೀರಾಮ್ ಎಂದು ಕಾಮೆಂಟ್ ಮಾಡುವುದರ ಮೂಲಕ ಶಬನಂ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೀಯ ಜೊತೆಗೆ ತೀವ್ರ ಮಟ್ಟದಲ್ಲಿ ದ್ವೇಷ ಮತ್ತು ನಿಂದನೆಗಳನ್ನು ಅವರು ಸ್ವೀಕರಿಸುತ್ತಿದ್ದಾರೆ. ಆದರೆ ಬೆದರಿಕೆಗಳಿಂದ ಅವರು ಹಿಂಜರಿದಿಲ್ಲ ತಮ್ಮ ಪ್ರಯಾಣದ ವಿಚಾರದಲ್ಲಿ ಇಂತಹ ವಿಚಾರಗಳು ಉತ್ಸಾಹ ಕಡಿಮೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಗುರುವಾರವೇ ಶುರು ಮಾಡಿ ಶುಭ ಇಚ್ಛೆಗಳು ಈಡೇರಬೇಕ ಖಂಡಿತ 9 ದೀಪ, 9 ದಿನ 9 ಮಂತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ……..||

ಇದರ ಜೊತೆಗೆ ಶ್ರೀ ರಾಮ ಧರ್ಮವನ್ನು ಮೀರಿದವನು , ಹಾಗೂ ಶ್ರೀರಾಮ ಜಾತಿಯನ್ನು ಮೀರಿದವನು ಆದರೆ ಕೆಲವರು ರಾಜಕೀಯಕ್ಕಾಗಿ ಶ್ರೀರಾಮನನ್ನು ನಿಂದಿಸುತ್ತಿದ್ದು ಆದರೆ ಕೆಲವರು ಭಾಗವಹಿಸದೇ ಇರುವುದು ಇದಕ್ಕೆ ಸರಿ ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಅದು ಅವರವರ ನಿರ್ಧಾರ ಆಗಿರುತ್ತದೆ. ಆದರೆ ಶ್ರೀರಾಮ ಯಾವುದೇ ರೀತಿಯ ಜಾತಿಭೇದ ಮಾಡಿಲ್ಲ.

ಎಂಥದ್ದೇ ಕಾಯಿಲೆ ಇರಲಿ ಈ ತೀರ್ಥ ಸ್ನಾನದಿಂದ ಕಣ್ಣೆದುರೆ ಪರಿಹಾರ ಸಿಗುತ್ತೆ.!

0

 

ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ದೇವಾನುದೇವತೆಗಳು ತಮ್ಮ ಪವಾಡಗಳನ್ನು ಮೆರೆದಂತಹ ಹಲವಾರು ಘಟನೆಗಳನ್ನು ನಾವು ಹಿಂದಿನಿಂದಲೂ ಇಲ್ಲಿಯ ತನಕ ನೋಡಿಕೊಂಡು ಬಂದಿದ್ದೇವೆ. ಅದೇ ರೀತಿಯಾಗಿ ನಾವು ನಮ್ಮ ಸುತ್ತಮುತ್ತ ಇರುವಂತಹ ಎಲ್ಲಾ ದೇವರುಗಳ ಪವಾಡಗಳನ್ನು ಸಹ ನೋಡಿದ್ದೇವೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ದೇವಸ್ಥಾನದಲ್ಲಿ ತೀರ್ಥ ಸ್ನಾನವನ್ನು ಮಾಡಲಾಗುತ್ತದೆ ಹೌದು ಈ ಒಂದು ದೇವಸ್ಥಾನದ ವಿಶೇಷತೆ ಇದೆ ಎಂದೇ ಹೇಳಬಹುದು. ಯಾರು ಏನೇ ಸಮಸ್ಯೆ ಎಂದು ಹೋದರು ಸರಿ ಅವರೆಲ್ಲರ ಸಮಸ್ಯೆಗಳನ್ನು ಸಹ ಆ ಒಂದು ದೇವರು ದೂರ ಮಾಡುತ್ತಾ ಬಂದಿದ್ದಾರೆ.

ಹಾಗಾದಈ ಇಷ್ಟೆಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತಿರುವಂತಹ ಆ ಒಂದು ಶಕ್ತಿಯ ದೇವಸ್ಥಾನ ಇರುವುದಾದರೂ ಎಲ್ಲಿ ಆ ದೇವರ ಹೆಸರೇನು? ಈ ದೇವಸ್ಥಾನದ ವಿಳಾಸ ಏನು? ಹೀಗೆ ಈ ಎಲ್ಲಾ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಕೇವಲ ಈ 5 ರಾಶಿಯ ಮಹಿಳೆಯರಿಗೆ ಮಾತ್ರ ಹೊಸ ವರ್ಷದಲ್ಲಿ ಐಶ್ಚರ್ಯ ಯೋಗ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.!

ಹೌದು ನಮ್ಮಲ್ಲಿ ಹಲವಾರು ಜನ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ತಮ್ಮ ಆರೋಗ್ಯದ ಸಮಸ್ಯೆ ಯಾಗಿರಬಹುದು ದೃಷ್ಟಿ ದೋಷ, ನರದೋಷ, ಮಾಟ ಮಂತ್ರ, ವಾಮಾಚಾರ, ಸಂತಾನ ಭಾಗ್ಯ ಇಲ್ಲದೆ ಇರುವುದು, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗು ವುದು, ನಿಮ್ಮ ಮನೆಯಲ್ಲಿ ಸದಾ ಕಾಲ ಜಗಳ ಮನಸ್ತಾಪ ಕಿರಿಕಿರಿ, ಗಂಡ ಹೆಂಡತಿ ನಡುವೆ ಮನಸ್ತಾಪ, ಹೀಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ನೀವು ಈ ದೇವಸ್ಥಾನಕ್ಕೆ ಹೋಗಿ ಭೇಟಿ ಕೊಡುವುದರ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಅಷ್ಟೊಂದು ಚಮತ್ಕಾರಿಯನ್ನು ಈ ಒಂದು ಕ್ಷೇತ್ರ ಮಾಡುತ್ತಾ ಬಂದಿದೆ. ಹೌದು ನಮ್ಮಲ್ಲಿ ಕೆಲವೊಂದಷ್ಟು ಜನ ಯಾವುದೇ ಸಮಸ್ಯೆ ಬಂದರೂ ಅದನ್ನು ಆಸ್ಪತ್ರೆಗಳಿಗೆ ತೋರಿಸುವ ಮೂಲಕ ಸರಿಪಡಿಸಿಕೊಳ್ಳಬಹುದು ಎಂದು ನಂಬಿರುತ್ತಾರೆ ಆದರೆ ದೈವದ ಮುಂದೆ ಈ ಎಲ್ಲಾ ಪರಿಹಾರ ಶೂನ್ಯ ಎಂದೇ ಹೇಳಬಹುದು.

ಹೌದು ಕೆಲವೊಂದಷ್ಟು ಸಮಸ್ಯೆಗಳಿಗೆ ನಾವು ಆಸ್ಪತ್ರೆಗಳಿಗೆ ತೋರಿಸಿದರು ಕೂಡ ಆ ಸಮಸ್ಯೆಗಳು ದೂರವಾಗುವುದಿಲ್ಲ ಅಂತಹ ಸಮಸ್ಯೆಗಳನ್ನು ನಾವು ದೈವದ ಬಳಿ ಹೋಗಿ ಅಲ್ಲಿ ದೈವ ಹೇಳುವಂತಹ ಪರಿಹಾರವನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಈ ಒಂದು ದೇವಸ್ಥಾನ ದಲ್ಲಿ ಯಾವ ಒಂದು ಪೂಜೆಯನ್ನು ಮಾಡುವುದರ ಮೂಲಕ ಹೇಗೆ ನಾವು ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ಈ ಗುರುವಾರವೇ ಶುರು ಮಾಡಿ ಶುಭ ಇಚ್ಛೆಗಳು ಈಡೇರಬೇಕ ಖಂಡಿತ 9 ದೀಪ, 9 ದಿನ 9 ಮಂತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ……..||

ಈ ದೇವಸ್ಥಾನದ ವಿಶೇಷತೆ ಏನು ಎಂದು ಈ ಕೆಳಗೆ ತಿಳಿಯೋಣ.
ದೇವಸ್ಥಾನದ ವಿಳಾಸ :- ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು, ಕೆ.ಬೆಟ್ಟ ಹಳ್ಳಿ ದೇವಸ್ಥಾನದಲ್ಲಿ ಈ ಒಂದು ಅದ್ಭುತವಾದಂತಹ ಶ್ರೀ ವಿಜಯ ಕಾಳಿಕಾ ದೇವಿ ದೇವಸ್ಥಾನ ಇದೆ. ಹೌದು ಈ ದೇವಸ್ಥಾನದಲ್ಲಿ ಕಾಳಿಕಾ ಮಾತೆ ನೆಲೆಸಿದ್ದು.

ಈ ದೇವಸ್ಥಾನಕ್ಕೆ ಹೋಗುವಂತಹ ಭಕ್ತರು ಅದರಲ್ಲೂ ಮಂಗಳವಾರ, ಶುಕ್ರವಾರ, ಭಾನುವಾರದ ದಿನದಂದು ಬೆಳಗ್ಗೆ 8:00ಯ ಒಳಗಾಗಿ ಹೋದರೆ ಅಲ್ಲಿ ಪ್ರತಿಯೊಬ್ಬರಿಗೂ ಕೂಡ ತೀರ್ಥ ಸ್ನಾನ ಎನ್ನುವಂತದ್ದು ಮಾಡುತ್ತಾರೆ ಹೌದು ಅಲ್ಲಿ ಕೊಡುವಂತಹ ಒಂದು ವಿಗ್ರಹವನ್ನು ತಲೆಯ ಮೇಲೆ ಇಟ್ಟು ಅವರು ಮೂರು ಚಂಬು ತೀರ್ಥ ನೀರನ್ನು ಹಾಕುತ್ತಾರೆ ಈ ರೀತಿ ನೀವು ವಿಶೇಷವಾದ ದಿನದಂದು ಮಾಡಿಸಿಕೊಂಡು ದೇವರ ದರ್ಶನವನ್ನು ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತಾ ನಿಮ್ಮ ಇಷ್ಟಾರ್ಥಗಳೆಲ್ಲವೂ ಕೂಡ ನೆರವೇರುತ್ತದೆ.