Home Blog Page 8

ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸೂಪ‌ರ್ ಸೀಕ್ರೆಟ್ ಟಿಪ್ಸ್.!

 

ಮನೆಯಲ್ಲಿ ಕೆಲವೊಂದಷ್ಟು ಜನ ಯಾವುದೇ ಕೆಲಸವನ್ನು ಬೇಕಾದರೂ ಮಾಡಬಹುದು ಆದರೆ ಬಟ್ಟೆ ಒಗೆಯುವಂತಹ ಕೆಲಸ ಮಾತ್ರ ನನ್ನಿಂದ ಸಾಧ್ಯ ಇಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ. ಏಕೆಂದರೆ ಬಟ್ಟೆಯಲ್ಲಿ ಕೊಳೆ ಇರುತ್ತದೆ. ಅದನ್ನು ತಿಕ್ಕುವಂತಹ ಕೆಲಸ ಇರುತ್ತದೆ ಆದ್ದರಿಂದ ಹೆಚ್ಚಿನ ಜನ ಬೇರೆ ಕೆಲಸಗಳನ್ನು ಮಾಡುವುದಕ್ಕೆ ಇಷ್ಟಪಡುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಕೂಡ ಬಟ್ಟೆ ಒಗೆಯುವಂತಹ ಕೆಲಸಕ್ಕೆ ಹೋಗುವುದಿಲ್ಲ ಎಂದೇ ಹೇಳಬಹುದು. ಅದರಲ್ಲೂ ಬಿಳಿ ಬಟ್ಟೆಯನ್ನು ಸ್ವಚ್ಛಗೊಳಿಸುವುದು ಒಂದು ತಲೆನೋವಿನ ಕೆಲಸವೇ ಸರಿ. ಅದರಲ್ಲೂ ಮಕ್ಕಳ ಯೂನಿಫಾರ್ಮ್ ಅನ್ನು ಸ್ವಚ್ಛ ಗೊಳಿಸುವಷ್ಟರಲ್ಲಿ ಅವರ ಕೈ ಪೂರ್ತಿಯಾಗಿ ನೋವುಂಟಾಗಿರುತ್ತದೆ. ಏಕೆಂದರೆ ಅದರಲ್ಲಿ ಹೆಚ್ಚು ಕೊಳೆ ಧೂಳಿನಿಂದ ಕೂಡಿರುತ್ತದೆ.

ಅದನ್ನು ಸಂಪೂರ್ಣವಾಗಿ ತೆಗೆಯಬೇಕು ಎಂದರೆ ಅದನ್ನು ಉಜ್ಜಿ ತಿಕ್ಕಿ ತೊಳೆಯಲೇಬೇಕು. ಆದರೆ ಕೆಲವೊಂದಷ್ಟು ಜನ ನಮ್ಮ ಮನೆಯಲ್ಲಿ ವಾಷಿಂಗ್ ಮಷೀನ್ ಇದೆ ನಾವು ಅದರಲ್ಲಿ ಹಾಕಿ ಬಟ್ಟೆ ವಾಶ್ ಮಾಡು ತ್ತೇವೆ ಎಂದು ಹೇಳುತ್ತಿರುತ್ತಾರೆ. ಆದರೆ ನೀವು ಎಷ್ಟೇ ವಾಷಿಂಗ್ ಮಷೀನ್ ಗೆ ಬಿಳಿಯ ಬಟ್ಟೆಯನ್ನು ಹಾಕಿದರೂ ಕೂಡ ಅದು ಸಂಪೂರ್ಣ ವಾದಂತಹ ಕೊಳೆಯನ್ನು ತೆಗೆಯುವುದಿಲ್ಲ.

ಈ ಸುದ್ದಿ ಓದಿ:- ಎಷ್ಟೇ ಕೊಳೆ ಇರುವ ಮ್ಯಾಟ್ ಅನ್ನು ನಿಮಿಷದಲ್ಲಿ ಹೊಸದಾಗಿಸಿ ಜಾಸ್ತಿ ಉಜ್ಜಿ ತೊಳಿಯೋದು ಬೇಡ.!

ಬದಲಿಗೆ ಕಾಲರ್ ! ಇರುವಂತಹ ಕೊಳೆ ಹಾಗೂ ಕಾಲಿನ ಕೆಳಗಡೆ ಇರುವಂತಹ ಬಟ್ಟೆಯಲ್ಲಿ ಹೆಚ್ಚಿನ ಕೊಳೆ ಅಂಶ ಹಾಗೆ ಇರುತ್ತದೆ. ಆದ್ದರಿಂದ ವಾಷಿಂಗ್ ಮಷೀನ್ ಬಳಸಿದರೂ ಕೂಡ ಕೊಳೆಯನ್ನು ತೆಗೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಅದರ ಬದಲು ಈಗ ನಾವು ಹೇಳುವಂತಹ ಈ ಒಂದು ಸೂಪರ್ ಟಿಪ್ಸ್ ಅನ್ನು ನೀವು ಅನುಸರಿಸುವುದರಿಂದ ಬಿಳಿ ಬಟ್ಟೆಯಲ್ಲಿರುವಂತಹ ಎಲ್ಲಾ ಕೊಳೆಯನ್ನು ಸಹ ಸಂಪೂರ್ಣವಾಗಿ ತೆಗೆಯಬಹುದು.

ಹಾಗಾದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಹಾಗೂ ಯಾವ ಒಂದು ಪ್ರಮುಖವಾದಂತಹ ಪದಾರ್ಥವನ್ನು ಬಳಸು ವುದರಿಂದ ಬಿಳಿ ಬಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛವಾಗುವಂತೆ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಮೊದಲು ಒಂದು ಬಕೆಟ್ ನಲ್ಲಿ ಅರ್ದದಷ್ಟು ನೀರನ್ನು ಹಾಕಿ ಅದಕ್ಕೆ ಎರಡರಿಂದ ಮೂರು ಚಮಚ ಸೋಪ್ ಪೌಡರ್ ಹಾಗೂ ಒಂದು ಚಮಚ ಅಡುಗೆ ಸೋಡವನ್ನು ಹಾಕಬೇಕು. ಆನಂತರ ಅದಕ್ಕೆ ಒಂದು ಚಮಚ ಯಾವುದಾದರೂ ಶಾಂಪೂ ಹಾಗೂ ಒಂದು ಚಮಚ ಕಂಫರ್ಟ್ ಹಾಕಿ ಚೆನ್ನಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ಫುಡ್ ಗಳು ಬೆಸ್ಟ್.!

ಅಡುಗೆ ಸೋಡಾ ಬಟ್ಟೆಯಲ್ಲಿರುವಂತಹ ಕೊಳೆಯನ್ನು ತೆಗೆಯುವುದಕ್ಕೆ ಸಹಾಯಮಾಡುತ್ತದೆ ಹಾಗೂ ಶಾಂಪೂ ಬಟ್ಟೆ ಹೊಸದರಂತೆ ಇರುವ ಹಾಗೆ ಮಾಡುತ್ತದೆ ಹಾಗೂ ಕಂಫರ್ಟ್ ಬಟ್ಟೆಯ ಪರಿಮಳವನ್ನು ಹೆಚ್ಚಿಸುತ್ತದೆ ಹೀಗೆ ಈ ರೀತಿ ತಯಾರಿಸಿಕೊಂಡಂತಹ ಬಕೆಟ್ ನೀರಿನಲ್ಲಿ ಬಿಳಿ ಬಟ್ಟೆಯನ್ನು ಹಾಕಿ ಒಂದು ಗಂಟೆಗಳ ತನಕ ಹಾಗೆ ಬಿಡಬೇಕು.

ಆನಂತರ ಆ ಬಟ್ಟೆಯನ್ನು ತೆಗೆದು ಒಂದು ಸಲ ಉಜ್ಜಿದರೆ ಸಾಕು ಬಿಳಿ ಬಟ್ಟೆಯಲ್ಲಿ ಇರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಬರುತ್ತದೆ. ಯಾವುದೇ ರೀತಿಯ ಹೆಚ್ಚಿನ ಶ್ರಮಪಡುವ ಅವಶ್ಯಕತೆ ಇರುವುದಿಲ್ಲ. ಹಾಗೂ ಹೆಚ್ಚಿನ ಸಮಯವೂ ಕೂಡ ಬೇಕಾಗುವುದಿಲ್ಲ. ಮೊದಲೇ ಹೇಳಿದಂತೆ ಸುಲಭವಾಗಿ ಕಡಿಮೆ ಸಮಯದಲ್ಲಿ ಈ ಒಂದು ಕೆಲಸವನ್ನು ಮಾಡುವುದರಿಂದ.

ಬಿಳಿ ಬಟ್ಟೆಯಲ್ಲಿರುವಂತಹ ಎಲ್ಲಾ ಕೊಳೆಯನ್ನು ಸಹ ಸಂಪೂರ್ಣವಾಗಿ ತೆಗೆಯಬಹುದು. ಹಾಗೂ ಕೊಳೆ ಇರುವಂತಹ ಪ್ರತಿಯೊಂದು ಬಟ್ಟೆಯನ್ನು ಒಗೆಯುವಂತಹ ಸಂದರ್ಭದಲ್ಲಿ ಈ ಒಂದು ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಎಷ್ಟೇ ಕೊಳೆ ಇರುವ ಮ್ಯಾಟ್ ಅನ್ನು ನಿಮಿಷದಲ್ಲಿ ಹೊಸದಾಗಿಸಿ ಜಾಸ್ತಿ ಉಜ್ಜಿ ತೊಳಿಯೋದು ಬೇಡ.!

 

ನಮ್ಮ ಮನೆಯಲ್ಲಿ ಇರುವಂತಹ ಮ್ಯಾಟ್ ಗಳನ್ನು ಸ್ವಚ್ಛ ಮಾಡುವುದು ಎಂದರೆ ಎಲ್ಲರಿಗೂ ಕೂಡ ಕಷ್ಟ ಏಕೆಂದರೆ ಅದರಲ್ಲಿ ಜಾಸ್ತಿ ಧೂಳು ಹಾಗೂ ಕೊಳೆ ಇರುತ್ತದೆ. ಮನೆಯಲ್ಲಿ ನಾವು ಯಾವುದೇ ಕೆಲಸ ಮಾಡಿದರು ಕೂಡ ಎಲ್ಲಿಗೆ ಹೋಗಿ ಬಂದರು ಕೂಡ ನಮ್ಮ ಕಾಲಗಳನ್ನು ಈ ಒಂದು ಮ್ಯಾಟ್ ನಲ್ಲಿ ಒರೆಸುತ್ತೇವೆ ಆದ್ದರಿಂದ ಇದರಲ್ಲಿ ಎಲ್ಲಾ ರೀತಿಯ ಧೂಳು ಕೊಳೆ ಇರುತ್ತದೆ.

ಆದ್ದರಿಂದ ಇದನ್ನು ಸ್ವಚ್ಛ ಮಾಡುವು ದು ಎಂದರೆ ಪ್ರತಿಯೊಬ್ಬರಿಗೂ ಕೂಡ ಕಷ್ಟದ ವಿಷಯ ಕೆಲವೊಮ್ಮೆ ಈ ಒಂದು ಮ್ಯಾಟ್ ನಲ್ಲಿರುವಂತಹ ಕೊಳೆಯನ್ನು ಎಷ್ಟೇ ಉಜ್ಜಿದರೂ ಕೂಡ ಓಗಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅದರಲ್ಲೂ ಮಾರುಕಟ್ಟೆ ಗಳಲ್ಲಿ ಸಿಗುವಂತಹ ರೆಡಿಮೇಡ್ ಮ್ಯಾಟ್ ಗಳನ್ನು ತಂದು ನಾವು ಉಪಯೋಗಿಸುತ್ತಿದ್ದರೆ ಅದನ್ನು ಜೋರಾಗಿ ಉಜ್ಜಿದರೆ ಸಾಕು ಅದು ಕಿತ್ತು ಹೋಗುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ.

ಆದ್ದರಿಂದ ಇಂತಹ ಒಂದು ಡೋರ್ ಮ್ಯಾಟ್ ಅನ್ನು ನಾವು ಹೇಗೆ ಸುಲಭವಾಗಿ ಸ್ವಚ್ಛ ಮಾಡಬಹುದು ಯಾವುದೇ ರೀತಿಯ ಉಜ್ಜಿ ತಿಕ್ಕಿ ಕೊಳೆ ತೆಗೆಯುವಂತಹ ಸನ್ನಿವೇಶಗಳು ಕೂಡ ಇರುವುದಿಲ್ಲ. ಹಾಗಾದರೆ ಯಾವ ಕೆಲವು ವಸ್ತುಗಳನ್ನು ಉಪಯೋಗಿಸುವುದರ ಮೂಲಕ ನಾವು ಯಾವ ವಿಧಾನ ಅನುಸರಿಸಿ ಸುಲಭವಾಗಿ ಕೈಯಲ್ಲಿ ಡೋರ್ ಮ್ಯಾಟ್ ಅನ್ನು ಸ್ವಚ್ಛ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.

* ಮೊದಲು ಒಂದು ಬಕೆಟ್ ನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪ್ರಮಾಣದಲ್ಲಿ ಸೋಪ್ ಪೌಡರ್ ಅನ್ನು ಹಾಕಿಕೊಳ್ಳಬೇಕು ಆನಂತರ ಅದಕ್ಕೆ ಒಂದು ಚಮಚದಷ್ಟು ಕ್ಲಿನಿಕ್ ಪ್ಲಸ್ ಶಾಂಪೂವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳ ಬೇಕು.

ಹಾಗೂ ಕೊನೆಯದಾಗಿ ಅದಕ್ಕೆ ಒಂದು ಚಮಚ ಅಡುಗೆ ಸೋಡವನ್ನು ಹಾಕಿ ಎಲ್ಲವನ್ನು ಸಹ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹಾಗೇನಾದರೂ ಮ್ಯಾಟ್ ಗಳಲ್ಲಿ ಹೆಚ್ಚು ಕೊಳೆ ಇದೆ ಎಂದು ನಿಮಗೆ ತಿಳಿದಿದ್ದರೆ ಆ ಒಂದು ಸಂದರ್ಭದಲ್ಲಿ ಅಡುಗೆ ಸೋಡವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬಹುದು.

* ಈ ರೀತಿ ತಯಾರು ಮಾಡಿಕೊಂಡಿರುವಂತಹ ನೀರಿಗೆ ಎಲ್ಲ ಮ್ಯಾಟ್ ಗಳನ್ನು ಹಾಕಿ ಒಂದು ಗಂಟೆಗಳ ತನಕ ಹಾಗೆ ಬಿಡಬೇಕು. ಆನಂತರ ಮ್ಯಾಟ್ ಗಳನ್ನು ಆ ನೀರಿನಿಂದ ಬೇರ್ಪಡಿಸಿ ಒಮ್ಮೆ ಉಜ್ಜಿದರೆ ಸಾಕು ಮ್ಯಾಟ್ ನಲ್ಲಿರುವಂತಹ ಸಂಪೂರ್ಣವಾದಂತಹ ಕೊಳೆ ಸುಲಭವಾಗಿ ಹೋಗುತ್ತದೆ.

* ಹೀಗೆ ಈ ಒಂದು ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಅನುಸರಿಸುವುದರಿಂದ ನಿಮ್ಮ ಕೆಲಸ ಹಾಗೂ ನಿಮ್ಮ ಶ್ರಮ ಎಲ್ಲವೂ ಕೂಡ ಉಳಿತಾಯವಾಗುತ್ತದೆ ಹಾಗೂ ಹೆಚ್ಚು ಶ್ರಮ ಪಡುವಂತಹ ಅಗತ್ಯತೆ ಇರುವುದಿಲ್ಲ. ಅದರಲ್ಲೂ ಈ ಒಂದು ವಿಧಾನವನ್ನು ನೀವು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗಿನ ಸಮಯ ಮ್ಯಾಟ್ ಅನ್ನು ಸ್ವಚ್ಛ ಮಾಡುವುದರಿಂದ ಅದರಲ್ಲಿ ಇರುವಂತಹ ಸಂಪೂರ್ಣವಾದ ಕೊಳೆ ಸುಲಭವಾಗಿ ಹೋಗುತ್ತದೆ.

ನೀವು ಸೋಪ್ ಪೌಡರ್ ಎಷ್ಟೇ ಉಪಯೋ ಗಿಸಿದರು ಕೂಡ ಅದರಲ್ಲಿ ಅಡುಗೆ ಸೋಡವನ್ನು ಹಾಕಿ ಉಪಯೋಗಿಸು ವುದರಿಂದ ಆ ಕೆಲಸ ಮತ್ತಷ್ಟು ಸುಲಭವಾಗಿ ಬೇಗನೆ ಆಗುತ್ತದೆ. ಆದ್ದ ರಿಂದ ಮನೆಯಲ್ಲಿ ಇರುವಂತಹ ಮಹಿಳೆಯರು ಇಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಪ್ರಯೋಜನಕಾರಿ ಯಾಗುತ್ತದೆ ಹಾಗೂ ನಿಮಗೆ ತುಂಬಾ ಸಹಾಯವೂ ಕೂಡ ಆಗುತ್ತದೆ ಎಂದೇ ಹೇಳಬಹುದು.

← Back

Thank you for your response. ✨

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ಫುಡ್ ಗಳು ಬೆಸ್ಟ್.!

 

ನಾವೆಲ್ಲರೂ ಕೂಡ ಗಮನಿಸಿರುವಂತೆ ನಮ್ಮ ಸುತ್ತಮುತ್ತ ಇರುವಂತಹ ಹೆಚ್ಚಿನ ಜನರಲ್ಲಿ ನಾವು ಈ ಹೊಟ್ಟೆ ಬೊಜ್ಜು ಇರುವಂತಹ ಜನರನ್ನು ಗಮನಿಸಬಹುದು. ಈ ಒಂದು ಹೊಟ್ಟೆ ಬೊಜ್ಜಿನಿಂದಲೇ ಇನ್ನೂ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಹೊಟ್ಟೆ ಬೊಜ್ಜಿನ ಸಮಸ್ಯೆ ಬಾರದಂತೆ ಉತ್ತಮವಾದಂತಹ ಜೀವನಶೈಲಿಯನ್ನು ಉತ್ತಮವಾದಂತಹ ಆಹಾರ ಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ಮೇಲೆ ಹೇಳಿದಂತೆ ಹೊಟ್ಟೆಯ ಬೊಜ್ಜಿನ ಸಮಸ್ಯೆಯಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಬಲವಾದ ಸಾಧ್ಯತೆ ಇರುತ್ತದೆ. ಹಾಗಾದರೆ ಈ ದಿನ ಈ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡುವುದಕ್ಕೆ ನಾವು ಯಾವ ರೀತಿಯಾದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು.

ಈ ಸುದ್ದಿ ಓದಿ:- ಕಾಟನ್ ಬಟ್ಟೆ ಒಗೆಯುವಾಗ ಹೀಗೆ ಮಾಡಿದರೆ ಬಟ್ಟೆ ಹೊಸದರಂತೆ ಇರುತ್ತೆ | ಬಟ್ಟೆ ಚೂರು ಸುಕ್ಕು ಆಗೋಲ್ಲ ಹೊಸದರಂತೆ ಇರುತ್ತೆ…..||

ಹಾಗೂ ಯಾವ ಆಹಾರ ಪದಾರ್ಥಗಳನ್ನು ಯಾವ ಸಮ ಯದಲ್ಲಿ ತಿಂದರೆ ಅದರಿಂದ ನಮಗೆ ಉತ್ತಮವಾದಂತಹ ಫಲಿತಾಂಶ ಸಿಗುತ್ತದೆ. ಯಾವ ಆಹಾರವನ್ನು ಯಾವ ಸಮಯದಲ್ಲಿ ಸೇವನೆ ಮಾಡ ಬಾರದು ಹೀಗೆ ಈ ವಿಚಾರವಾಗಿ ಸಂಬಂಧಿಸಿದಂತೆ ನಮ್ಮ ಆಹಾರ ಪದ್ಧತಿ ಯಾವ ರೀತಿಯಾಗಿ ಇರಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ನಾವೆಲ್ಲರೂ ಕೂಡ ಗಮನಿಸಿರುವಂತೆ ನಮ್ಮ ಭಾರತ ದೇಶದಲ್ಲಿರುವಂತಹ ಹೆಚ್ಚಿನ ಜನರಿಗೆ ಈ ಹೊಟ್ಟೆ ಬೊಜ್ಜಿನ ಸಮಸ್ಯೆ ಇರುವುದನ್ನು ನಾವು ಕಾಣಬಹುದು. ಆದರೆ ಬೇರೆ ದೇಶಗಳನ್ನು ಹೋಲಿಸಿಕೊಂಡರೆ ಅಲ್ಲಿ ಹೆಚ್ಚಿನ ಸಂಪೂರ್ಣವಾದಂತಹ ಅಂದರೆ ಅವರ ದೇಹ ಪೂರ್ತಿ ಬೊಜ್ಜಿನಿಂದ ತುಂಬಿರುವಂತಹ ಜನರನ್ನು ಕಾಣಬಹುದು ಆದರೆ ಕೇವಲ ಹೊಟ್ಟೆ ಬೊಜ್ಜಿನ ಸಮಸ್ಯೆ ಹೊಂದಿರುವಂತಹ ಜನರನ್ನು ಕಾಣುವುದು ತುಂಬಾ ಕಡಿಮೆ.

ಈ ಸುದ್ದಿ ಓದಿ:- ಇಂದು ಶಕ್ತಿಶಾಲಿ ಹುಣ್ಣಿಮೆ ಹಾಗೂ ಕೂರ್ಮ ಜಯಂತಿ ಇದೆ ಈ ಕೆಲಸ ಮಾಡಿ ಧನಲಾಭ ಲಭಿಸುತ್ತೆ.!

ಇದಕ್ಕೆ ಕಾರಣ ಏನು ಎಂದರೆ ನಮ್ಮಲ್ಲಿ ಹೆಚ್ಚಿನ ಜನ ಕಾರ್ಬೋಹೈಡ್ರೇಟ್ ಆಹಾರವನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆಗಳನ್ನು ನಾವು ಎದುರಿಸುತ್ತಿರುತ್ತೇವೆ. ಇದರಿಂದಾಗಿ ಫ್ಯಾಟಿ ಲಿವರ್ ಜಾಸ್ತಿಯಾಗುತ್ತಿದೆ, ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಹೀಗೆ ಹತ್ತು ಹಲವಾರು ಕಾಯಿಲೆಗಳು ಬರುವುದಕ್ಕೆ ಕಾರಣವಾಗಿದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಉತ್ತಮವಾದಂತಹ ಜೀವನಶೈಲಿಯನ್ನು ಹಾಗೂ ಉತ್ತಮವಾದಂತಹ ಆಹಾರ ಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಪ್ರತಿ ಯೊಬ್ಬ ವ್ಯಕ್ತಿಯೂ ಕೂಡ ಹೆಚ್ಚಾಗಿ ಹಸಿರು ಸೊಪ್ಪುಗಳು ತರಕಾರಿಗಳು ಮೊಳಕೆ ಕಾಳುಗಳು ಇಂತಹ ಉತ್ತಮವಾದಂತಹ ಆರೋಗ್ಯಕರವಾದ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ.

ಈ ಸುದ್ದಿ ಓದಿ:- ಎಷ್ಟೇ ಕೊಳೆಯಿರುವ ದಿಂಬು, ತೆಳ್ಳಗಾಗಿರುವ ದಿಂಬನ್ನು ಕಸಕ್ಕೆ ಎಸೆಯಬೇಡಿ ಸುಲಭವಾಗಿ ನಿಮಿಷದಲ್ಲಿ ಹೊಸದಾಗಿಸಿ…….||

ಇದು ನಮ್ಮ ಆರೋಗ್ಯ ವನ್ನು ಹೆಚ್ಚಿಸುವುದರ ಜೊತೆಗೆ ನಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬಾರದಂತೆ ನಮ್ಮನ್ನು ಕಾಯಿಲೆಗಳಿಂದ ದೂರವಿಡುತ್ತದೆ. ಹಾಗೂ ಬಹಳ ಮುಖ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿನಿತ್ಯ ಯೋಗಾಭ್ಯಾಸ ಪ್ರಾಣಾಯಾಮ ಇಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡಬೇಕು.

ಅದರ ಜೊತೆ ಮೇಲೆ ಹೇಳಿದ ಹಾಗೆ ಉತ್ತಮವಾದ ಆಹಾರ ಶೈಲಿಯನ್ನು ಕೂಡ ಅನುಸರಿಸಬೇಕು ಇದರ ಜೊತೆ ನಿಮ್ಮ ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಾವು ಯಾವ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದು ನೋಡುವುದಾದರೆ. ನಾವು ರುಚಿಯಾದಂತಹ ಆಹಾರವನ್ನೇ ಸೇವಿಸಬಹುದು ಆದರೆ ಹೆಚ್ಚಾಗಿ ಕಾರ್ಬೋಹೈಡ್ರೇಟ್ ಇರುವಂತಹ ಆಹಾರವನ್ನು ಹೊರತು ಪಡಿಸಿ ಹೆಚ್ಚಿಗೆ ಸಿಹಿ ಅಂಶ ಇರದೆ ಇರುವಂತಹ ಆಹಾರ ಪದಾರ್ಥವನ್ನು ಹೊರತು ಪಡಿಸಿ.

ಹಾಲು, ಹಸಿ ತರಕಾರಿಗಳು, ಬೇಯಿಸಿದ ತರಕಾರಿ, ಹಣ್ಣು, ಇಂತಹ ಹೆಚ್ಚು ಪ್ರೋಟೀನ್ ಇರುವಂತಹ ಆಹಾರ ಪದಾರ್ಥವನ್ನು ನಾವು ಮೂರು ತಿಂಗಳ ತನಕ ಸೇವನೆ ಮಾಡಿದ್ದೆ ಆದರೆ ನಮ್ಮ ಹೊಟ್ಟೆಯ ಬೊಜ್ಜಿನ ಸಮಸ್ಯೆಯನ್ನು ನಾವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

ಕಾಟನ್ ಬಟ್ಟೆ ಒಗೆಯುವಾಗ ಹೀಗೆ ಮಾಡಿದರೆ ಬಟ್ಟೆ ಹೊಸದರಂತೆ ಇರುತ್ತೆ | ಬಟ್ಟೆ ಚೂರು ಸುಕ್ಕು ಆಗೋಲ್ಲ ಹೊಸದರಂತೆ ಇರುತ್ತೆ…..||

ಪ್ರತಿಯೊಬ್ಬರು ಕೂಡ ಕಾಟನ್ ಬಟ್ಟೆಗಳನ್ನು ಉಪಯೋಗಿಸುತ್ತೇವೆ ಏಕೆ ಎಂದರೆ ಕಾಟನ್ ಬಟ್ಟೆ ನಮಗೆ ಒಂದು ರಕ್ಷಣೆಯ ಕವಚದಂತೆ ನಮ್ಮನ್ನು ಕಾಪಾಡುತ್ತದೆ. ಅಂದರೆ ಬಿಸಿಲಿನ ತಾಪಮಾನವನ್ನು ನಮಗೆ ಕಡಿಮೆ ಮಾಡುತ್ತದೆ ಹಾಗೂ ನಮ್ಮ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ.

ಆದ್ದರಿಂದ ಹೆಚ್ಚಾಗಿ ಪ್ರತಿಯೊಬ್ಬರು ಕೂಡ ಕಾಟನ್ ಬಟ್ಟೆಗಳನ್ನು ಉಪಯೋಗಿಸುವುದು ಒಳ್ಳೆಯದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಾಟನ್ ಬಟ್ಟೆಯನ್ನು ಒಗೆಯು ವಂತಹ ಸಂದರ್ಭದಲ್ಲಿ ನಾವು ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕು.

ಹಾಗೂ ನಾವು ಯಾವ ವಿಧಾನ ಅನುಸರಿಸುವುದ ರಿಂದ ಕಾಟನ್ ಬಟ್ಟೆಯನ್ನು ಎಷ್ಟೇ ಒಗೆದರೂ ಕೂಡ ಅದು ಸುಕ್ಕು ಆಗುವುದಿಲ್ಲ ಬದಲಿಗೆ ಐರನ್ ಆಗಿರುವ ಹಾಗೆಯೇ ಹೊಸದರಂತೆ ಇರುತ್ತದೆ. ಹಾಗಾದರೆ ಯಾವ ಕೆಲವು ವಿಧಾನಗಳನ್ನು ನಾವು ಕಾಟನ್ ಬಟ್ಟೆಯನ್ನು ಒಗೆಯುವಂತಹ ಸಂದರ್ಭದಲ್ಲಿ ಅನುಸರಿಸಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಇಂದು ಶಕ್ತಿಶಾಲಿ ಹುಣ್ಣಿಮೆ ಹಾಗೂ ಕೂರ್ಮ ಜಯಂತಿ ಇದೆ ಈ ಕೆಲಸ ಮಾಡಿ ಧನಲಾಭ ಲಭಿಸುತ್ತೆ.!

* ಬಹಳ ಹಿಂದಿನ ದಿನಗಳಲ್ಲಿ ಅಂದರೆ ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಕಾಟನ್ ಬಟ್ಟೆಯನ್ನು ಒಗೆದಂತಹ ಸಂದರ್ಭದಲ್ಲಿ ಅದನ್ನು ಗಂಜಿಯಲ್ಲಿ ಅದ್ದಿ ಅನಂತರ ಬಟ್ಟೆಯನ್ನು ಒಣಗಿಸುವುದರ ಮೂಲಕ ಕಾಟನ್ ಬಟ್ಟೆಯನ್ನು ಹೊಸದರಂತೆ ಆಗುವ ಹಾಗೆ ಉಪಯೋಗಿಸುತ್ತಿದ್ದರು.

ಆದರೆ ಇತ್ತೀಚಿನ ದಿನದಲ್ಲಿ ನಾವೆಲ್ಲರೂ ಕೂಡ ಅನ್ನವನ್ನು ಕುಕ್ಕರ್ ನಲ್ಲಿ ಹಾಕಿ ಮಾಡುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯಾದಂತಹ ಅನ್ನದ ಗಂಜಿ ಎನ್ನುವುದು ಸಿಗುವುದಿಲ್ಲ. ಹಾಗಾದರೆ ಈ ದಿನ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ.

* ಮೊದಲು ಒಂದು ಪಾತ್ರೆಗೆ ಒಂದು ಲೀಟರ್ ನಷ್ಟು ನೀರನ್ನು ತೆಗೆದು ಕೊಳ್ಳಬೇಕು ಅಂದರೆ ನಿಮ್ಮ ಬಟ್ಟೆ ಎಷ್ಟು ಇದೆಯೋ ಅಷ್ಟು ಪ್ರಮಾಣ ವನ್ನು ನೋಡಿಕೊಂಡು ನೀವು ನೀರನ್ನು ತೆಗೆದುಕೊಳ್ಳಬೇಕು. ಆನಂತರ ಆ ನೀರನ್ನು ಬಿಸಿ ಮಾಡಲು ಇಡಬೇಕು ಆನಂತರ ಒಂದು ಚಿಕ್ಕ ಬೌಲಿಗೆ ಒಂದು ಲೋಟದಷ್ಟು ನೀರನ್ನು ಹಾಕಿಕೊಂಡು ಅದಕ್ಕೆ ಒಂದು ಚಮಚ ದಷ್ಟು ಕಾನ್ಫ್ಲೋರ್ ಅನ್ನು ಹಾಕಿಕೊಂಡು ಚೆನ್ನಾಗಿ ಗಂಟು ಇಲ್ಲದ ಹಾಗೆ ಮಿಶ್ರಣ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಎಷ್ಟೇ ಕೊಳೆಯಿರುವ ದಿಂಬು, ತೆಳ್ಳಗಾಗಿರುವ ದಿಂಬನ್ನು ಕಸಕ್ಕೆ ಎಸೆಯಬೇಡಿ ಸುಲಭವಾಗಿ ನಿಮಿಷದಲ್ಲಿ ಹೊಸದಾಗಿಸಿ…….||

ನೀವು ಕಾನ್ಫ್ಲೋರ್ ಬದಲು ಮೈದಾ ಹಿಟ್ಟನ್ನು ಸಹ ಉಪಯೋಗಿಸಬಹುದು. ಮೇಲೆ ಒಂದು ಬೌಲ್ ನಲ್ಲಿ ಕಾನ್ಫ್ಲೋರ್ ಅನ್ನು ಮಿಶ್ರಣ ಮಾಡಿದಂತಹ ನೀರನ್ನು ಬಿಸಿ ಮಾಡಲು ಇಟ್ಟಂತಹ ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಅನ್ನವನ್ನು ಬಸಿದರೆ ಗಂಜಿ ಯಾವ ರೀತಿ ಇರುತ್ತದೆಯೋ ಅದೇ ಹದದಲ್ಲಿ ಇದನ್ನು ತಯಾರಿಸಿಕೊಳ್ಳಬೇಕು.

* ಆನಂತರ ಒಂದು ಬಕೆಟ್ ನಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ ಅದಕ್ಕೆ ಈ ನೀರನ್ನು ಹಾಕಿ ತಕ್ಷಣವೇ ನೀವು ಕಾಟನ್ ಬಟ್ಟೆಗಳನ್ನು ಅದರಲ್ಲಿ ಅದ್ದಿ ಮೆಲ್ಲಗೆ ಹಿಂಡಬೇಕು. ಜೋರಾಗಿ ಹಿಂಡುವುದರಿಂದ ಬಟ್ಟೆ ಮುದುರಿಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೂ ಕೆಲವೊಮ್ಮೆ ನಾವು ಹೆಚ್ಚಾಗಿ ಕಾಟನ್ ಬಟ್ಟೆಯನ್ನು ಉಪಯೋಗಿಸಿದ ತಕ್ಷಣವೇ ಅದನ್ನು ಚೆನ್ನಾಗಿ ಸೋಪು ಡಿಟರ್ಜೆಂಟ್ ಇವುಗಳನ್ನು ಹಾಕಿ ಬ್ರಷ್ ನಲ್ಲಿ ಚೆನ್ನಾಗಿ ಉಜ್ಜಿ ಅದನ್ನು ಒಗೆಯುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಕೂಡ ಕಾಟನ್ ಬಟ್ಟೆಯನ್ನು ಈ ರೀತಿ ಒಗೆಯಬಾರದು. ಬದಲಿಗೆ ಮೊದಲು ಕೈಯಿಂದ ಅದನ್ನು ನಿಧಾನವಾಗಿ ಒಗೆದು ಆನಂತರ ಅದನ್ನು ಮೇಲೆ ಹೇಳಿದ ವಿಧಾನದಲ್ಲಿ ಗಂಜಿಯನ್ನು ಅದ್ದಿ ಆನಂತರ ಬಿಸಿಲಿನಲ್ಲಿ ಒಣಗಿಸಬೇಕು ಈ ರೀತಿ ಮಾಡುವುದರಿಂದ ಬಟ್ಟೆಗಳು ಹಾಳಾಗುವುದಿಲ್ಲ ಬಟ್ಟೆ ಹೊಸದರಂತೆ ಚೆನ್ನಾಗಿ ಕಾಣಿಸುತ್ತದೆ ಹಾಗೂ ಅದರಲ್ಲಿ ಯಾವುದೇ ರೀತಿಯ ಬಣ್ಣಗಳು ಸಹ ಹೋಗುವುದಿಲ್ಲ.

ಇಂದು ಶಕ್ತಿಶಾಲಿ ಹುಣ್ಣಿಮೆ ಹಾಗೂ ಕೂರ್ಮ ಜಯಂತಿ ಇದೆ ಈ ಕೆಲಸ ಮಾಡಿ ಧನಲಾಭ ಲಭಿಸುತ್ತೆ.!

 

ನಾಳೆ ಮೇ 23ನೇ ತಾರೀಕು ಗುರುವಾರದ ದಿನ ವಿಶೇಷವಾದ ವೈಶಾಖ ಹುಣ್ಣಿಮೆ ಹಾಗೂ ಕೂರ್ಮ ಜಯಂತಿ ಇದೆ. ಹಾಗಾಗಿ ನಾಳೆಯ ದಿನ ಲಕ್ಷ್ಮಿ ದೇವಿ ಹಾಗೂ ವಿಷ್ಣು ದೇವರ ಪ್ರೀತಿಗೋಸ್ಕರ ನಾವು ಯಾವ ನಿಯಮಗಳನ್ನು ಪಾಲಿಸಬೇಕು ಜಾತಕ ದೋಷಗಳು ದೂರವಾಗಿ ದಾರಿದ್ರ್ಯ ಹಾಗೂ ಮಾಡಿದ ಪಾಪಗಳು ದೂರವಾಗಲು ನಾವು ಸ್ನಾನ ಮಾಡುವಂತಹ ಸಂದರ್ಭದಲ್ಲಿ ಯಾವ ಒಂದು ಹೆಸರನ್ನು ಹೇಳಿಕೊಳ್ಳಬೇಕು.

ವಿಷ್ಣುದೇವರ ಹಾಗೂ ಲಕ್ಷ್ಮಿ ದೇವಿಯ ಕೃಪೆಯಿಂದ ವರ್ಷ ಪೂರ್ತಿ ಧನಾಗಮನ ಆಗಲು ಅರಳಿ ವೃಕ್ಷಕ್ಕೆ ನೀರಿಗೆ ಯಾವ ಒಂದು ವಸ್ತುವನ್ನು ಸೇರಿಸಿ ಅರ್ಪಿಸಬೇಕು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ. ನಾಳೆ ಸಾಕ್ಷಾತ್ ವಿಷ್ಣು ದೇವರು ಕೂರ್ಮ ಅಂದರೆ ಆಮೆಯ ಅವತಾರ ವನ್ನು ತಾಳಿದಂತಹ ವಿಶೇಷವಾದ ದಿನ. ಆದ್ದರಿಂದಲೇ ಈ ದಿನವನ್ನು ಶ್ರೀ ಕೂರ್ಮ ಜಯಂತಿ ಎಂದು ಕರೆಯಲಾಗುತ್ತದೆ.

ಈ ದಿನದಂದು ಹುಣ್ಣಿಮೆಯ ನಿಯಮಗಳನ್ನು ಪಾಲಿಸುವುದರ ಜೊತೆಗೆ ವಿಷ್ಣು ಅಂದರೆ ಕೂರ್ಮ ಅವತಾರದಲ್ಲಿ ಇರುವಂತಹ ವಿಷ್ಣು ಶಕ್ತಿಯಿಂದ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ಪ್ರಾಪ್ತಿಯಾಗಲು ಆಮೆಯ ಮೂರ್ತಿಯನ್ನು ಮನೆಯಲ್ಲಿ ಈ ರೀತಿಯಾಗಿ ಕೂರ್ಮ ಜಯಂತಿಯ ದಿನ ಏರ್ಪಾಡು ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಎಷ್ಟೇ ಕೊಳೆಯಿರುವ ದಿಂಬು, ತೆಳ್ಳಗಾಗಿರುವ ದಿಂಬನ್ನು ಕಸಕ್ಕೆ ಎಸೆಯಬೇಡಿ ಸುಲಭವಾಗಿ ನಿಮಿಷದಲ್ಲಿ ಹೊಸದಾಗಿಸಿ…….||

ಮನೆಯ ಉತ್ತರ ದಿಕ್ಕಿನಲ್ಲಿ ಆಮೆಯ ಮೂರ್ತಿ ಯನ್ನು ಇಟ್ಟು ವಿಶೇಷವಾಗಿ ಪೂಜಿಸುತ್ತಾ ಬಂದರೆ ಕುಬೇರ ದೇವನ ಜೊತೆಗೆ ಲಕ್ಷ್ಮೀದೇವಿಯ ವಿಶೇಷವಾದ ಅನುಗ್ರಹ ಎನ್ನುವುದು ನಿಮಗೆ ಸಿಗುತ್ತದೆ. ಹಾಗಾದರೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಯೋಣ.

ಒಂದು ತಟ್ಟೆ ಅಥವಾ ಬಟ್ಟಲಿನ ಮೇಲೆ ಸ್ವಲ್ಪ ನೀರನ್ನು ಹಾಕಿ ಅದರ ಮೇಲೆ ಚಿಕ್ಕದಾಗಿರುವಂತಹ ಒಂದು ಆಮೆಯ ಮೂರ್ತಿಯನ್ನು ಇಡಬೇಕು. ಈ ಒಂದು ತಟ್ಟೆಯನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಏರ್ಪಾಡು ಮಾಡಿಕೊಳ್ಳಬೇಕು. ಇದರಿಂದ ಮನೆಯಲ್ಲಿ ದುಡ್ಡು ಚೆನ್ನಾಗಿ ಓಡಾಡುತ್ತದೆ. ಅಂದರೆ ನಿಮಗೆ ಯಾವುದೇ ಸಂದರ್ಭದಲ್ಲಿಯೂ ಕೂಡ ಹಣಕಾಸಿನ ಸಮಸ್ಯೆಗಳು ಎದುರಾಗುವುದಿಲ್ಲ.

* ಮನೆಯಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಏನಾದರೂ ಹಿಂದೆ ಉಳಿದಿದ್ದರೆ ಅವರು ಮುಂದಿನ ದಿನದಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವ ಎಲ್ಲಾ ಸಾಧ್ಯತೆಗಳು ಕೂಡ ಇದೆ.
* ಇನ್ನು ಗಂಡ ಹೆಂಡತಿ ನಡುವೆ ಪದೇ ಪದೇ ಮಾತಿನ ಜಗಳಗಳು ಏರ್ಪಡುತ್ತಿದ್ದರೆ ದಂಪತಿಗಳು ಜೋಡಿ ಆಮೆಯನ್ನು ಅಕ್ಕಪಕ್ಕದಲ್ಲಿ ಇಟ್ಟು ಅದನ್ನು ನೀವು ಮಲಗುವಂತಹ ಕೋಣೆಯಲ್ಲಿ ಏರ್ಪಾಡುಕೊಳ್ಳಬೇಕು.

ಈ ಸುದ್ದಿ ಓದಿ:- ಗಡಿಯಾರದ ಹಿಂದೆ ಇದನ್ನು ಬರೆಯಿರಿ ಖರ್ಚು 5 ರೂಪಾಯಿ ಲಾಭ ಮಾತ್ರ ಲಕ್ಷ ರೂಪಾಯಿ.!

ಈ ರೀತಿ ಮಾಡುವುದರಿಂದ ನಿಮ್ಮಿಬ್ಬರ ನಡುವೆ ಯಾವುದೇ ರೀತಿಯ ಮನಸ್ತಾಪ ಜಗಳ ಉಂಟಾಗಿದ್ದರು ಕೂಡ ಅದೆಲ್ಲವೂ ಸಹ ದೂರವಾಗು ತ್ತದೆ. ಬದಲಿಗೆ ನಿಮ್ಮಿಬ್ಬರ ನಡುವೆ ಉತ್ತಮವಾದ ಪ್ರೀತಿ ಬಾಂಧವ್ಯ ವಿಶ್ವಾಸ ಎನ್ನುವುದು ಹೆಚ್ಚಾಗುತ್ತದೆ.

* ಇನ್ನು ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳದಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತಿದ್ದರೆ. ವ್ಯಾಪಾರಸ್ಥರು ಬೆಳ್ಳಿ ಲೋಹದಿಂದ ತಯಾರು ಮಾಡಿರುವಂತಹ ಆಮೆಯ ಮೂರ್ತಿಯನ್ನು ತಂದು ನೀವು ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳದಲ್ಲಿ ಇಡಬೇಕು.

ಈ ರೀತಿ ಮಾಡುವುದರಿಂದ ಅಕ್ಕ ಪಕ್ಕದವರ ದೃಷ್ಟಿ, ಶತ್ರು ಭಾದೆ, ಹಾಗೂ ನಿಮ್ಮ ವ್ಯಾಪಾರದಲ್ಲಿ ಆಗುತ್ತಿರುವಂತಹ ನಷ್ಟ ಇವೆಲ್ಲವೂ ಕೂಡ ಹಂತ ಹಂತವಾಗಿ ದೂರವಾಗುತ್ತಾ ಬರುತ್ತದೆ. ಹಾಗೂ ಮುಂದಿನ ದಿನದಲ್ಲಿ ನಿಮ್ಮ ವ್ಯಾಪಾರ ಮತ್ತಷ್ಟು ಅಭಿವೃದ್ಧಿಯಾಗುವ ಎಲ್ಲ ಬಲವಾದ ಸಾಧ್ಯತೆಗಳು ಕೂಡ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಎಷ್ಟೇ ಕೊಳೆಯಿರುವ ದಿಂಬು, ತೆಳ್ಳಗಾಗಿರುವ ದಿಂಬನ್ನು ಕಸಕ್ಕೆ ಎಸೆಯಬೇಡಿ ಸುಲಭವಾಗಿ ನಿಮಿಷದಲ್ಲಿ ಹೊಸದಾಗಿಸಿ…….||

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದಿಂಬು ಇದ್ದೇ ಇರುತ್ತದೆ. ಕೆಲವೊಂದಷ್ಟು ಜನರಿಗೆ ದಿಂಬು ಇಲ್ಲದೆ ಇದ್ದರೆ ನಿದ್ದೆಯೇ ಬರುವುದಿಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ. ಅದೇ ರೀತಿಯಾಗಿ ಆ ದಿಂಬುಗಳನ್ನು ನಾವು ಹೆಚ್ಚು ದಿನಗಳವರೆಗೆ ಉಪಯೋಗಿಸುತ್ತಾ ಇದ್ದರೆ ಆ ದಿಂಬು ತೆಳ್ಳಗಾಗಿರುತ್ತದೆ ಹಾಗೂ ಹೆಚ್ಚು ಕೊಳೆಯಿಂದ ಕೂಡಿರುತ್ತದೆ.

ಆದರೆ ಕೆಲವೊಂದು ಜನ ಹಾಸಿಗೆಯನ್ನು ಸ್ವಚ್ಛ ಮಾಡುತ್ತಾರೆ ಆದರೆ ದಿಂಬಿನ ಬಗ್ಗೆ ಯೋಚನೆಯು ಕೂಡ ಮಾಡುವುದಿಲ್ಲ. ಇಂಥ ಒಂದು ಸಂದರ್ಭದಲ್ಲಿ ಆ ದಿಂಬಿನಿಂದ ವಾಸನೆ ಕೂಡ ಬರುತ್ತಿರುತ್ತದೆ. ಆದರೆ ಈ ರೀತಿ ದಿಂಬು ತೆಳ್ಳಗಾದ ನಂತರ ಅದು ಹೆಚ್ಚು ಕೊಳೆಯಾದ ನಂತರ ಕೆಲವೊಂದಷ್ಟು ಜನ ಅದನ್ನು ಆಚೆ ಬಿಸಾಡುತ್ತಾರೆ.

ಆದರೆ ಇನ್ನು ಮುಂದೆ ಆ ದಿಂಬನ್ನು ಆಚೆ ಬಿಸಾಡುವ ಅಗತ್ಯ ಇರುವುದಿಲ್ಲ. ಬದಲಿಗೆ ಅದನ್ನು ಮತ್ತೆ ಹೊಸದಾಗಿಸಿ ಮತ್ತೆ ಹೊಸ ದಿಂಬಿನ ಹಾಗೆ ತಯಾರಿಸಬಹುದು ಹಾಗಾದರೆ ಯಾವ ಕೆಲವು ವಿಧಾನಗಳನ್ನು ಅನು ಸರಿಸುವುದರ ಮೂಲಕ ಹಳೆ ದಿಂಬನ್ನು ಹೊಸ ದಿಂಬನ್ನಾಗಿಸಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಮೊದಲು ಯಾವ ದಿಂಬು ಕೊಳೆಯಾಗಿರುತ್ತದೆಯೋ ಅದನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳಬೇಕು ಕೆಲವೊಮ್ಮೆ ಕೆಲವೊಂದಷ್ಟು ಜನ ಅದರಲ್ಲಿರುವ ಹತ್ತಿಯನ್ನು ಆಚೆ ತೆಗೆಯುವದರ ಮೂಲಕ ಅದನ್ನು ತೆಗೆದು ಆಚೆ ಬಿಸಿಲಿನಲ್ಲಿ ಒಣಗಿಸಿ ಅದನ್ನು ಇಟ್ಟುಕೊಳ್ಳುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಅದನ್ನು ವಾಷಿಂಗ್ ಮಷೀನ್ ಗೆ ಹಾಕಿ ಒಟ್ಟಿಗೆ ದಿಂಬಿನ ಸಮೇತ ಒಣಗಿಸಿಕೊಳ್ಳುತ್ತಾರೆ.

ನೀವು ಹೇಗೆ ಮಾಡಿದರೂ ಸರಿಯೇ ನಿಮಗೆ ಅನುಕೂಲವಾಗುವಂತೆ ಎರಡನ್ನು ಸಹ ಸಂಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳಿ. ಈ ರೀತಿ ಸ್ವಚ್ಛ ಮಾಡಿಕೊಂಡಂತಹ ಹತ್ತಿ ಹಾಗೂ ಆ ಒಂದು ಬಟ್ಟೆ ಯನ್ನು ಒಂದು ಕಡೆ ಇಟ್ಟುಕೊಳ್ಳಿ, ಆನಂತರ ಹತ್ತಿಯನ್ನು ಚೆನ್ನಾಗಿ ಒಣಗಿ ಸಿದ ತಕ್ಷಣ ಅದನ್ನು ಸಂಪೂರ್ಣವಾಗಿ ಎಳೆಎಳೆಯಾಗಿ ಬಿಡಿಸಿಕೊಳ್ಳ ಬೇಕು. ಈ ರೀತಿ ಮಾಡಿದರೆ ದಿಂಬು ತೆಳ್ಳಗಾಗಿರುವುದನ್ನು ನಾವು ಸರಿ ಪಡಿಸಿದಂತಾಗುತ್ತದೆ.

ಆನಂತರ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ಪಿಲ್ಲೋ ಕವರ್ ಇದ್ದರೆ ಅದನ್ನು ತೆಗೆದುಕೊಂಡು ಅದಕ್ಕೆ ಈ ಹತ್ತಿಯನ್ನು ಸಂಪೂರ್ಣವಾಗಿ ತುಂಬಬೇಕು ಆನಂತರ ಕೊನೆಯಲ್ಲಿ ಒಂದು ಸೂಜಿಯ ಸಹಾಯದಿಂದ ಅದನ್ನು ಹೊಲಿಗೆ ಹಾಕಿಕೊಂಡು ಆನಂತರ ಅದಕ್ಕೆ ಹೊಸ ದಿಂಬಿನ ಕವರ್ ಅನ್ನು ಹಾಕಿ ಮತ್ತೆ ಹೊಸದಾದ ರೀತಿಯಲ್ಲಿ ದಿಂಬನ್ನು ಉಪಯೋಗಿಸಬಹುದು.

ಹೀಗೆ ಈ ರೀತಿಯಾಗಿ ನೀವು ತೆಳ್ಳಗಾಗಿರುವಂತಹ ಹಾಗೂ ಹೆಚ್ಚು ಕೊಳೆಯಾಗಿರುವಂತಹ ದಿಂಬನ್ನು ಪುನರ್ ಬಳಕೆ ಮಾಡಿಕೊಳ್ಳುವುದ ರಿಂದ ದಿಂಬಿನ ಸಂಪೂರ್ಣ ವಾದಂತಹ ಪ್ರಯೋಜನವನ್ನು ಪಡೆಯ ಬಹುದು. ಹಾಗೂ ಇಂತಹ ಕೆಲವೊಂದಷ್ಟು ವಿಚಾರಗಳನ್ನು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಅನುಸರಿಸುವುದರಿಂದ.

ನಿಮ್ಮ ಮನೆಯಲ್ಲಿ ಬೇಡದೆ ಇರುವಂತಹ ವಸ್ತುಗಳನ್ನು ಮತ್ತೆ ಕೆಲವೊಂದು ವಿಚಾರಗಳನ್ನು ತಿಳಿದು ಕೊಳ್ಳುವುದರ ಮೂಲಕ ಅದನ್ನು ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು. ಆದರೆ ಕೆಲವೊಂದಷ್ಟು ಜನ ಇಂತಹ ಯಾವುದೇ ವಿಚಾರಗಳನ್ನು ತಿಳಿಯದೆ ಅದನ್ನು ಆಚೆ ಬಿಸಾಡುತ್ತಿರುತ್ತಾರೆ.

ಆದರೆ ಈ ಮಾಹಿತಿ ತಿಳಿದ ನಂತರ ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸುತ್ತಾರೆ ಎನ್ನುವುದು ಸತ್ಯವಾದ ಮಾತಾಗಿದೆ. ಒಟ್ಟಾರೆಯಾಗಿ ಈ ಮಾಹಿತಿ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವನ್ನು ಉಂಟುಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಗಡಿಯಾರದ ಹಿಂದೆ ಇದನ್ನು ಬರೆಯಿರಿ ಖರ್ಚು 5 ರೂಪಾಯಿ ಲಾಭ ಮಾತ್ರ ಲಕ್ಷ ರೂಪಾಯಿ.!

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟದ ಪರಿಸ್ಥಿತಿಗಳು ಕಷ್ಟದ ಸಂದರ್ಭಗಳು ಇದ್ದೇ ಇರುತ್ತದೆ. ಈ ಎಲ್ಲಾ ರೀತಿಯ ಕಷ್ಟಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ಉಪಾಯವನ್ನು ನೀವು ನಿಮ್ಮ ಮನೆ ಯಲ್ಲಿ ಅದರಲ್ಲೂ ನಿಮ್ಮ ಗಡಿಯಾರದ ಹಿಂದೆ ಮಾಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲವೂ ಕೂಡ ದೂರವಾಗುತ್ತದೆ.

ಹಾಗೂ ನಿಂತು ಹೋಗಿರುವ ಕೆಲಸ ಕಾರ್ಯಗಳು ಸರಾಗವಾಗಿ ಮುಂದಕ್ಕೆ ನಡೆಯುತ್ತದೆ. ಹಾಗಾದರೆ ಆ ಒಂದು ಉಪಾಯ ಯಾವುದು, ಕೇವಲ ಐದು ರೂಪಾಯಿ ಖರ್ಚು ಮಾಡುವುದರ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ನಾವು ಸಂಪಾದನೆ ಮಾಡಬಹುದು. ಹಾಗಾದರೆ ಆ ಒಂದು ಕೆಲಸ ಯಾವುದು ಹಾಗೂ ಅದನ್ನು ಹೇಗೆ ಮಾಡುವುದು ಯಾವ ಸಮಯದಲ್ಲಿ ಮಾಡಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

* ಈಗಾಗಲೇ ಮೊದಲೇ ಹೇಳಿದಂತೆ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕಷ್ಟದ ಪರಿಸ್ಥಿತಿಗಳು, ತಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವಿಸುವುದು, ಅತಿಯಾದ ಸಾಲ, ಹೀಗೆ ಒಂದಲ್ಲ ಒಂದು ರೀತಿಯ ಕಷ್ಟದ ಪರಿಸ್ಥಿತಿಗಳು ಇರುತ್ತದೆ ಇವೆಲ್ಲವನ್ನೂ ಸಹ ದೂರ ಮಾಡುತ್ತದೆ ಈ ಒಂದು ಚಮತ್ಕಾರಿ ಉಪಾಯ.

ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ದರೆ ಹೀಗೆ ಮಾಡಿ ಸಾಕು ಸಾಲ ಮಾಡೋ ಅಗತ್ಯ ಬರಲ್ಲ.!

ಈ ಒಂದು ಉಪಾಯವನ್ನು ಮಾಡುವುದಕ್ಕೆ ಬೇಕಾಗಿರುವಂತಹ ವಸ್ತುಗಳು ಕೇವಲ ಒಂದು ಬಿಳಿ ಹಾಳೆ ಹಾಗೂ ಬ್ಲೂ ಅಥವಾ ಬ್ಲಾಕ್ ಪೆನ್ ಈ ಎರಡು ವಸ್ತುಗಳು ಇದ್ದರೆ ಸಾಕು ನಿಮ್ಮ ಜೀವನದಲ್ಲಿರುವ ಎಲ್ಲಾ ಕಷ್ಟಗಳು ಸಹ ಒಂದು ವಾರ ಆಗುವಷ್ಟರಲ್ಲಿ ಸರಿಹೋಗುತ್ತದೆ.

ಅಂದರೆ ಅದಕ್ಕೆ ಪರಿಹಾರ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು. ಹಾಗಾದರೆ ಅದನ್ನು ಹೇಗೆ ಮಾಡುವುದು ಆ ಉಪಾಯವನ್ನು ಯಾವ ದಿನ ಮಾಡುವುದು ಎಂದು ಈ ಕೆಳಗೆ ತಿಳಿಯೋಣ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ತಿಳಿದುಕೊಂಡಿರ ಬೇಕಾದ ಕೆಲವೊಂದಷ್ಟು ವಿಷಯಗಳನ್ನು ತಿಳಿಯೋಣ.

* ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಗಡಿಯಾರದ ಮೇಲೆ ಧೂಳು ಸದಾಕಾಲ ಇರುವ ಹಾಗೆ ಬಿಡಬೇಡಿ. ವಾರಕ್ಕೆ ಒಮ್ಮೆಯಾದರೂ ಸಹ ಗಡಿಯಾರದ ಮೇಲಿನ ಧೂಳನ್ನು ಸ್ವಚ್ಛ ಮಾಡುವುದು ಉತ್ತಮ.
* ಇನ್ನು ಯಾವುದೇ ಕಾರಣಕ್ಕೂ ಕೂಡ ಮನೆಯಲ್ಲಿ ನಿಂತು ಹೋಗಿರುವ ಕೆಟ್ಟುಹೋಗಿರುವಂತಹ ಗಡಿಯಾರಗಳನ್ನು ಇಟ್ಟುಕೊಳ್ಳಬೇಡಿ ಈ ರೀತಿ ಇವುಗಳನ್ನು ಇಡುವುದರಿಂದ ನಮ್ಮ ಕೆಲಸಗಳು ಕೂಡ ಅದೇ ರೀತಿಯಾಗಿ ನಿಂತು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ಸುದ್ದಿ ಓದಿ:- ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!

* ಹಾಗಾದರೆ ನಾವು ನಮ್ಮ ಆಸೆ ಆಕಾಂಕ್ಷೆಗಳನ್ನು ನಮ್ಮ ಕಷ್ಟಗಳನ್ನು ಈಡೇರಿಸಿಕೊಳ್ಳಬೇಕು ಎಂದರೆ ಗಡಿಯಾರದ ಹಿಂದೆ ಯಾವ ಒಂದು ಪುಟ್ಟ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಈಗ ತಿಳಿಯೋಣ. ಮೊದಲು ಒಂದು ಚಿಕ್ಕದಾಗಿರುವಂತಹ ಬಿಳಿ ಹಾಳೆಯನ್ನು ತೆಗೆದು ಕೊಂಡು ಅದರ ಒಳಗಡೆ ಕಪ್ಪು ಬಣ್ಣದ ಪೆನ್ ನಲ್ಲಿ ವೃತ್ತಾಕಾರವನ್ನು ಬರೆಯಬೇಕು.

ಆನಂತರ ಅದರ ಮೇಲ್ಭಾಗದಲ್ಲಿ ನಿಮ್ಮ ಯಾವ ಕೆಲಸ ಆಗಬೇಕೋ ಅದನ್ನು ಬರೆಯುವುದರ ಮೂಲಕ ಅಂದರೆ ಉದಾಹರಣೆಗೆ ನನ್ನ ಎಲ್ಲಾ ಕಷ್ಟಗಳು ಕೂಡ ದೂರವಾಗಿದೆ ಹೀಗೆ ನಿಮ್ಮ ಯಾವ ಕೆಲಸ ಆಗಬೇಕೋ ಅದನ್ನು ಬರೆಯುವುದರ ಮೂಲಕ ಅದನ್ನು ನಿಮ್ಮ ಗಡಿಯಾರದ ಹಿಂದೆ ಅಂಟಿಸಬೇಕು.

ಆನಂತರ ಈ ಕೆಲಸ ಈಡೇರಿದ ಮೇಲೆ ಆ ಒಂದು ಪೇಪರ್ ಅನ್ನು ಶುದ್ಧವಾದ ನೀರಿನಲ್ಲಿ ಹರಿದುಬಿಡಬೇಕು ಅಥವಾ ನಿಮ್ಮ ಮನೆಯ ಅಕ್ಕ-ಪಕ್ಕದ ಸ್ಥಳದಲ್ಲಿ ಅಂದರೆ ಮಣ್ಣನ್ನು ತೆಗೆದು ಅದರ ಒಳಗಡೆ ಈ ಒಂದು ಹಾಳೆಯನ್ನು ಹಾಕಿ ಹೂತುಬಿಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳೆಲ್ಲವನ್ನು ಸಹ ಈಡೇರಿಸಿಕೊಳ್ಳಬಹುದು.

3 ಮುಖ್ಯವಾದ ಪ್ರಶ್ನೆಗಳಿಗೆ, ಅದ್ಭುತ ಸಮಾಧಾನಗಳು.! ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯಗಳು.!

 

ಪ್ರತಿಯೊಬ್ಬ ಮಹಿಳೆಗೂ ಕೂಡ ಕೆಲವೊಂದಷ್ಟು ದೇವರ ಮನೆಯ ವಿಚಾರವಾಗಿ ಗೊಂದಲಗಳು ಇದ್ದೇ ಇರುತ್ತದೆ. ಹಾಗಾದರೆ ಈ ದಿನ ಮಹಿಳೆಯರಿಗೆ ದೇವರ ಮನೆಯ ವಿಚಾರವಾಗಿ ಸಂಬಂಧಿಸಿದಂತೆ 3 ಮುಖ್ಯವಾದoತಹ ಪ್ರಶ್ನೆಗಳಿಗೆ ಉತ್ತರಗಳನ್ನು ಈ ದಿನ ಕಂಡು ಕೊಳ್ಳೋಣ. ಹಾಗಾದರೆ ಆ ಮೂರು ಪ್ರಶ್ನೆಗಳು ಯಾವುದು ಎಂದು ಈಗ ತಿಳಿಯೋಣ.

* ಮೊದಲನೆಯದಾಗಿ ದೇವರ ಪೂಜೆ ಮಾಡಿದ ನಂತರ ತುಳಸಿ ಗಿಡಕ್ಕೆ ಪೂಜೆಯನ್ನು ಮಾಡಬೇಕಾ ಅಥವಾ ಮೊದಲು ತುಳಸಿ ಗಿಡಕ್ಕೆ ಪೂಜೆ ಯನ್ನು ಮಾಡಿ ಆನಂತರ ದೇವರ ಪೂಜೆ ಮಾಡಬೇಕಾ.
* ದೇವರ ಮನೆಯಲ್ಲಿರುವ ಹಳೆಯದಾಗಿರುವ ಫೋಟೋ ಅಥವಾ ವಿಗ್ರಹಗಳನ್ನು ದೇವಸ್ಥಾನದಲ್ಲಿ ಇಡಬೇಕಾ ಅಥವಾ ಅದನ್ನು ಏನು ಮಾಡಬೇಕು.
* ಇನ್ನು ಮೂರನೆಯದಾಗಿ ನಾವು ದೀಪವನ್ನು ಅಂದರೆ ಮನೆಯ ಮುಂಭಾಗಿಲಿನಲ್ಲಿ ದೀಪವನ್ನು ಹೊಸ್ತಿಲಿನ ಮೇಲೆ ಹಚ್ಚಬೇಕು ಅಥವಾ ಹೊಸ್ತಿಲಿನ ಮುಂಭಾಗದಲ್ಲಿ ಹಚ್ಚಬೇಕು ಅಥವಾ ಹೊಸ್ತಿಲಿನ ಒಳಭಾಗ ದಲ್ಲಿ ಹಚ್ಚಬೇಕು.

ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ದರೆ ಹೀಗೆ ಮಾಡಿ ಸಾಕು ಸಾಲ ಮಾಡೋ ಅಗತ್ಯ ಬರಲ್ಲ.!

ಹೀಗೆ ಈ ಮೂರು ಪ್ರಶ್ನೆ ಪ್ರತಿಯೊಬ್ಬ ಮಹಿಳೆಗೂ ಕೂಡ ಇದೆ. ಕೆಲ ವೊಂದಷ್ಟು ಜನ ಈ ವಿಚಾರ ತಿಳಿಯದೆ ತಮಗೆ ಇಷ್ಟ ಬಂದಂತೆ ಅಂದರೆ ತಮಗೆ ಅನುಕೂಲವಾಗುವಂತೆ ತಮ್ಮದೇ ಆದ ಒಂದು ವಿಧಾನದಲ್ಲಿ ಪೂಜೆಯನ್ನು ಮಾಡುತ್ತಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ಅಂದರೆ ನಾವು ಯಾವುದೇ ರೀತಿಯ ವಿಧಾನಗಳನ್ನು ಅನುಸರಿಸುತಿದ್ದೇವೆ ಎಂದರೆ ಅದನ್ನು ಸರಿಯಾದ ರೀತಿಯಲ್ಲಿ ಸರಿಯಾದ ವಿಧಾನವನ್ನು ತಿಳಿದು ಕೊಂಡು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಮುಂದಿನ ದಿನದಲ್ಲಿ ನಾವು ಅದರಿಂದ ನಷ್ಟವನ್ನು ತೊಂದರೆಯನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದ್ದರಿಂದ ಪ್ರತಿಯೊಂದು ವಿಚಾರಗಳನ್ನು ಸಹ ಬಹಳಷ್ಟು ತಿಳಿದು ಕೊಂಡು ಅದೇ ರೀತಿಯಾದಂತಹ ವಿಧಾನವನ್ನು ಅನುಸರಿಸುವುದರಿಂದ ನಾವು ಉತ್ತಮವಾದಂತಹ ಅಭಿವೃದ್ಧಿ ಯಶಸ್ಸನ್ನು ಸಾಧಿಸಬಹುದು. ಹಾಗಾದರೆ ಈ ದಿನ ಈ ಮೂರು ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ವನ್ನು ತಿಳಿಯೋಣ.

ಈ ಸುದ್ದಿ ಓದಿ:- ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!

* ಮೊದಲನೆಯದಾಗಿ ತುಳಸಿ ಗಿಡವನ್ನು ಪೂಜೆ ಮಾಡಿ ಆನಂತರ ದೇವರ ಮನೆಯಲ್ಲಿ ಲಕ್ಷ್ಮಿ ನಾರಾಯಣರ ಪೂಜೆಯನ್ನು ಮಾಡಬೇಕು. ಏಕೆಂದರೆ ಲಕ್ಷ್ಮೀನಾರಾಯಣರು, ಪಾರ್ವತಿ ಪರಮೇಶ್ವರ, ಸೀತಾರಾಮ, ಹೀಗೆ ಮೊದಲು ಯಾವುದೇ ದೇವರ ಹೆಸರನ್ನು ನೋಡಿದರೂ ಕೂಡ ಅಲ್ಲಿ ಮೊದಲ ಹೆಸರು ಸ್ತ್ರೀಯರದ್ದು ಇದೆ.

ಅಂದರೆ ನಮ್ಮ ಸನಾತನ ಹಿಂದೂ ಧರ್ಮದಿಂದಲೂ ಕೂಡ ಮೊದಲನೆಯ ಸ್ಥಾನ ಮಹಿಳೆಗೆ ಇರುವುದರಿಂದ ಮೊದಲನೆಯದಾಗಿ ಪ್ರಕೃತಿಯ ಸ್ವರೂಪಿಣಿಯಾಗಿರು ವಂತಹ ಸ್ತ್ರೀಶಕ್ತಿಯನ್ನು ಪೂಜೆ ಮಾಡಿ ತದನಂತರ ಪರಮಾತ್ಮನ ಆರಾಧನೆಯನ್ನು ಮಾಡಬೇಕು.

* ಇನ್ನು ಎರಡನೆಯದಾಗಿ ದೇವರ ಮನೆಯಲ್ಲಿ ಹೊಡೆದಿರುವಂತಹ ದೇವರ ಫೋಟೋಗಳು ಅಥವಾ ವಿಗ್ರಹಗಳನ್ನು ಏನು ಮಾಡಬೇಕು ಎನ್ನುವುದು ಕೆಲವೊಂದಷ್ಟು ಜನ ಇವುಗಳನ್ನು ದೇವಸ್ಥಾನದಲ್ಲಿ ತೆಗೆದುಕೊಂಡು ಹೋಗಿ ಇಡುತ್ತಾರೆ.

ಈ ಸುದ್ದಿ ಓದಿ:- ಹಾಸಿಗೆಯನ್ನು ಹೊಸದರಂತೆ ಮಾಡ್ಬೇಕಾ.! ಹಾಸಿಗೆಯನ್ನು ಕ್ಲೀನ್ ಮಾಡುವ ಸೂಪರ್ ಟಿಪ್ಸ್ .!

ಆದರೆ ಯಾವುದೇ ಕಾರಣಕ್ಕೂ ಕೂಡ ಈ ರೀತಿಯ ತಪ್ಪುಗಳನ್ನು ಮಾಡಬೇಡಿ. ಬದಲಿಗೆ ದೇವರ ಫೋಟೋವನ್ನು ತೆಗೆದುಕೊಂಡು ಅದರಲ್ಲಿರುವಂತಹ ಗಾಜು ಇವುಗಳನ್ನು ಯಾರು ಓಡಾಡದೇ ಇರುವಂತಹ ಸ್ಥಳದಲ್ಲಿ ಹಾಕಿ ದೇವರ ಚಿತ್ರ ಇರುವಂತಹ ಹಾಳೆಯನ್ನು ನದಿಯಲ್ಲಿ ಅಥವಾ ಕೆರೆಯಲ್ಲಿ ಹಾಕಿ ಬಿಡಬೇಕು.

* ಇನ್ನು ಮೂರನೆಯದಾಗಿ ಸಿಂಹದ್ವಾರದ ಹತ್ತಿರ ನಾವು ದೀಪಾರಾಧನೆ ಯನ್ನು ಮಾಡುತ್ತಿರುತ್ತೇವೆ ಅದನ್ನು ಹೊಸ್ತಿಲಿನ ಮೇಲೆ ಮಾಡಬೇಕಾ ಅಥವಾ ಹೊಸ್ತಿಲಿನ ಹೊರ ಭಾಗದಲ್ಲಿ ಮಾಡಬೇಕಾ ಎನ್ನುವುದು. ಹೊಸ್ತಿಲು ಎನ್ನುವುದು ತಾಯಿ ಲಕ್ಷ್ಮಿ ಸ್ಥಾನ ಆದ್ದರಿಂದ ನಾವು ತಾಯಿ ಲಕ್ಷ್ಮಿ ದೇವಿಯ ಮೇಲೆ ಇಟ್ಟು ದೀಪವನ್ನು ಬೆಳಗಿಸಿದ ಹಾಗೆ ಆಗುತ್ತದೆ ಆದ್ದರಿಂದ ಹೊಸ್ತಿಲಿನ ಮುಂಭಾಗದಲ್ಲಿ ದೀಪವನ್ನು ಬೆಳಗಿಸಬೇಕು.

ತಕ್ಷಣ ಹಣದ ಅವಶ್ಯಕತೆ ಇದ್ದರೆ ಹೀಗೆ ಮಾಡಿ ಸಾಕು ಸಾಲ ಮಾಡೋ ಅಗತ್ಯ ಬರಲ್ಲ.!

 

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ತಕ್ಷಣಕ್ಕೆ ಹಣದ ಅವಶ್ಯಕತೆ ಎನ್ನುವುದು ಬರುತ್ತದೆ. ಆ ಒಂದು ಸಂದರ್ಭದಲ್ಲಿ ಕೆಲವೊಮ್ಮೆ ಅವರ ಕಷ್ಟಕ್ಕೆ ಸಹಾಯವಾಗುವಂತೆ ಬೇರೆಯವರು ಹಣವನ್ನು ಕೊಡುವುದರ ಮೂಲಕ ಅವರಿಗೆ ಸಹಾಯ ಮಾಡುತ್ತಾರೆ.

ಆದರೆ ಇನ್ನೂ ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನ ಪಟ್ಟರು ಕೂಡ ನಿಮಗೆ ಯಾವುದೇ ರೀತಿಯಾದಂತಹ ಹಣಕಾಸು ನಿಮ್ಮ ಕೈಗೆ ಬಂದು ಸೇರುವುದಿಲ್ಲ. ಅಂದರೆ ತಕ್ಷಣಕ್ಕೆ ನಿಮಗೆ ಹಣದ ಅವಶ್ಯಕತೆ ಇರುವುದರಿಂದ ಒಂದು ಸಂದರ್ಭದಲ್ಲಿ ನಿಮಗೆ ಯಾವುದೇ ಕಾರಣಕ್ಕೂ ಕೂಡ ಹಣ ನಿಮ್ಮ ಬಳಿ ಬಂದು ಸೇರುವುದಿಲ್ಲ. ಅಂತಹ ಒಂದು ಸಂದರ್ಭದಲ್ಲಿ ನಿಮಗೆ ತಕ್ಷಣವೇ ಹಣದ ಅವಶ್ಯಕತೆ ಇದೆ ಎಂದಾಗ.

ಮೊದಲನೆಯದಾಗಿ ಈಗ ನಾವು ಹೇಳುವಂತಹ ಈ ಒಂದು ರೆಮಿಡಿ ಯನ್ನು ನೀವು ಮನೆಯಲ್ಲಿ ಮಾಡಿಕೊಳ್ಳುವುದರಿಂದ ತಕ್ಷಣವೇ ಹಣ ನಿಮ್ಮ ಕೈ ಬಂದು ಸೇರುತ್ತದೆ. ಹಾಗಾದರೆ ಆ ಒಂದು ಮನಿ ಮ್ಯಾಜಿಕ್ ಬೌಲ್ ಅನ್ನು ನಾವು ಹೇಗೆ ಮಾಡುವುದು. ಅಂದರೆ ಒಂದು ಗಾಜಿನ ಬಟ್ಟಲಿನ ಸಹಾಯದಿಂದ ತಕ್ಷಣವೇ ನಾವು ಹಣವನ್ನು ಪಡೆಯಬಹುದು ಹಾಗಾದರೆ ಅದನ್ನು ಹೇಗೆ ಮಾಡಬೇಕು.

ಈ ಸುದ್ದಿ ಓದಿ:- ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!

ಯಾವ ಒಂದು ಸಂದರ್ಭದಲ್ಲಿ ಮಾಡಬೇಕು. ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ನಾವು ಹಣವನ್ನು ಪಡೆಯಬಹುದು ಎನ್ನುವಂತಹ ಸಂಪೂರ್ಣ ವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಈ ಒಂದು ವಿಧಾನವನ್ನು ಅನುಸರಿಸುವ ಮುಂಚೆ ನಾವು ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿಯೋಣ.

* ಮೊದಲು ನೀವು ಈ ಒಂದು ಉಪಾಯವನ್ನು ಮಾಡಬೇಕು ಎಂದರೆ ಬೆಳಗಿನ ಸಮಯ ನೀವು ಸ್ನಾನ ಮಾಡಿ ದೇವರ ಮನೆಯ ಮುಂಭಾಗ ದಲ್ಲಿ ಕೂತು ನೀವು ಈ ಒಂದು ಕೆಲಸವನ್ನು ಮಾಡಬೇಕು ಅಂದರೆ ಮ್ಯಾಜಿಕ್ ಮನಿ ಬೌಲ್ ಅನ್ನು ಮಾಡಬೇಕು.

* ಈ ಒಂದು ಗಾಜಿನ ಬಟ್ಟಲನ್ನು ನಮ್ಮ ಕೈಯಲ್ಲಿ ಹಿಡಿದುಕೊಂಡು ಕೆಲವೊಂದು ವಸ್ತುಗಳನ್ನು ಹಾಕಿಕೊಂಡು ಆ ನಂತರ ನಮ್ಮ ಮನಸ್ಸಿನಲ್ಲಿ ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳಬೇಕು ಹಾಗಾದರೆ ಆ ವಸ್ತುಗಳು ಯಾವುದು ಹಾಗೂ ನಾವು ನಮ್ಮ ಮನಸ್ಸಿನಲ್ಲಿ ಯಾವ ಕೆಲವು ವಿಷಯಗಳನ್ನು ಹೇಳಿಕೊಳ್ಳಬೇಕು ಎನ್ನುವುದನ್ನು ಈಗ ನೋಡೋಣ.

ಈ ಸುದ್ದಿ ಓದಿ:- ಈಗ ಸಾಲ ಆಗಿದೆಯಾ.? ಚಿಂತೆ ಬಿಡಿ ಕೇವಲ 3 ರೂಪಾಯಿ ಇಲ್ಲಿ ಬಚ್ಚಿಡಿ ಸಾಕು 21 ದಿನದಲ್ಲೇ ಸಾಲ ತೀರುತ್ತೆ.!

* ಮೊದಲು ಗಾಜಿನ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ 7 ನಾಣ್ಯವನ್ನು ಹಾಕಬೇಕು ಆನಂತರ ಅದಕ್ಕೆ ಒಂದು ಬಟ್ಟಲಿನಷ್ಟು ಕಲ್ಲು ಸಕ್ಕರೆಯನ್ನು ತುಂಬಬೇಕು. ಕಲ್ಲು ಸಕ್ಕರೆ ಇಲ್ಲ ಎನ್ನುವವರು ಪ್ರತಿನಿತ್ಯ ನೀವು ಉಪಯೋಗಿಸುವಂತಹ ಸಕ್ಕರೆಯನ್ನು ಅದರಲ್ಲಿ ಹಾಕಬೇಕು.

ಹಾಗೂ ಮೂರನೆಯದಾಗಿ ಏಳು ಹೂವು ಇರುವಂತಹ ಲವಂಗವನ್ನು ಅದರಲ್ಲಿ ಹಾಕಬೇಕು ಲವಂಗ ಲಕ್ಷ್ಮಿ ದೇವಿಯನ್ನು ಆಕರ್ಷಣೆ ಮಾಡುವ ವಸ್ತುವಾಗಿದ್ದು ಇದು ಬಹಳ ಪ್ರಮುಖವಾದಂತಹ ವಸ್ತು ಎಂದೇ ಹೇಳ ಬಹುದು. ಆನಂತರ ಕೊನೆಯಲ್ಲಿ ಆರು ಕರ್ಪೂರವನ್ನು ಹಾಕಬೇಕು.
ಆನಂತರ ಆ ಬಟ್ಟಲನ್ನು ಎರಡು ಕೈಯಿಂದ ಹಿಡಿದುಕೊಂಡು ಮನಸ್ಸಿ ನಲ್ಲಿ 11 ಬಾರಿ ಓಂ ನಮೋ ನಾರಾಯಣಾಯ ಎಂದು ಹೇಳಬೇಕು.

* ಹಾಗೂ ಶ್ರೀಂ ಎನ್ನುವಂತಹ ಮಂತ್ರವನ್ನು 108 ಬಾರಿ ಮನಸ್ಸಿನಲ್ಲಿ ಪಠಿಸಬೇಕು. ಆನಂತರ ಮನಸ್ಸಿನಲ್ಲಿ ಮಾತೆ ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡುತ್ತಾ ತಾಯಿ ನನಗೆ ಹಣದ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ನನಗೆ ಹಣದ ಸಹಾಯ ಮಾಡು ಎಂದು ಮಾತೆ ಮಹಾಲಕ್ಷ್ಮಿ ಯನ್ನು ಭಕ್ತಿಯಿಂದ ಬೇಡಿಕೊಂಡು ಅದನ್ನು ಲಕ್ಷ್ಮಿ ಫೋಟೋ ಮುಂಭಾ ಗದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ನಿಮಗೆ 24 ಗಂಟೆಯ ಒಳಗಾಗಿ ಚಮತ್ಕಾರಿ ರೀತಿಯಲ್ಲಿ ಹಣ ನಿಮ್ಮ ಕೈ ಸೇರುತ್ತದೆ.

ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ.!

 

ತಿನ್ನುವ ಆಹಾರದಲ್ಲಿ ಉಪ್ಪು ಇಲ್ಲದೆ ಇದ್ದರೆ ಎಂತಹ ಮೃಷ್ಟಾನ್ನ ಭೋಜನವೇ ಆದರೂ ರುಚಿಸುವುದಿಲ್ಲ. ಆದರೆ ಉಪ್ಪು ಇದ್ದರೆ ಎಂತಹ ಆಹಾರವನ್ನೇ ಬೇಕಾದರೂ ರುಚಿಕರವನ್ನಾಗಿಸಬಹುದು. ಉಪ್ಪಿನ ವೈಜ್ಞಾನಿಕ ಹಾಗೂ ಆರೋಗ್ಯಕರ ಮಹತ್ವ ನಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಉಪ್ಪು ಆಹಾರ ಸಂರಕ್ಷಕವಾಗಿ ಸಮತೋಲಿತ ಆಹಾರದ ಪ್ರಮುಖ ಅಂಶವಾಗಿ ಬಹಳ ಮುಖ್ಯವಾಗುತ್ತದೆ.

ಇದನ್ನು ಹೊರತು ಪಡಿಸಿ ಜ್ಯೋತಿಷ್ಯದಲ್ಲೂ ಉಪ್ಪಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಅನ್ನುವುದು ನಿಮಗೆ ಗೊತ್ತಿದೆಯಾ. ನಾವು ನಮ್ಮ ಜೀವನದಲ್ಲಿ ಬಳಸು ವಂತಹ ಪ್ರತಿಯೊಂದು ವಸ್ತುವಿಗೂ ಜ್ಯೋತಿಷ್ಯದ ಮಹತ್ವವಿದೆ. ಅದು ನಿಂಬೆಹಣ್ಣು ಆಗಿರಲಿ ಅಥವಾ ಉಪ್ಪು ಆಗಿರಲಿ ಇವು ಅದ್ಭುತವಾದ ಚಮತ್ಕಾರಿ ಗುಣಗಳನ್ನು ಹೊಂದಿದೆ.

ಉಪ್ಪು ಜೀವನದಲ್ಲಿ ಸಕಾರಾತ್ಮಕತೆ ಹಾಗೂ ಸಂತೋಷವನ್ನು ನೀಡು ತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಸಹ ತೆಗೆದು ಹಾಕು ತ್ತದೆ. ಉಪ್ಪಿನ ಬಳಕೆಯಿಂದ ನಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸಿ ಕೊಳ್ಳಬಹುದು ಅನ್ನೋದನ್ನ ಈಗ ತಿಳಿಯೋಣ. ಉಪ್ಪಿಗೆ ವಾಸ್ತುದೋಷ ಹಾಗೂ ಅಶುಭ ಶಕುನಗಳನ್ನು ದೂರ ಮಾಡುವಂತಹ ಶಕ್ತಿ ಇದೆ. ಆದರೆ ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿದು ಕೊಂಡಿರಬೇಕು ಅಷ್ಟೇ.

ಉಪ್ಪನ್ನು ರಾಹು ಎಂದು ಗುರುತಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಉಪ್ಪು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವಂತಹ ಸಾಧನವಾಗಿದೆ. ಇದು ಸುಖ ಮತ್ತು ಸಮೃದ್ಧಿ ಯನ್ನು ಸಹ ತರಬಲ್ಲದು. ಹಾಗಾದರೆ ಈ ಉಪ್ಪನ್ನು ಬಳಕೆ ಮಾಡುವು ದರ ಮೂಲಕ ಇದರ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳ ಬಹುದು ಎಂದು ಈಗ ತಿಳಿಯೋಣ.

* ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ವಾಸ್ತುದೋಷ ಇದೆ ಎಂದರೆ ಒಂದು ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ತುಂಬಿ ವಾಷ್ ರೂಂನಲ್ಲಿ ಇಡಿ. ಹೀಗೆ ಇಡುವುದರಿಂದ ನಿಮ್ಮ ಮನೆಯಲ್ಲಿರುವಂತಹ ವಾಸ್ತುದೋಷವನ್ನು ದೂರಮಾಡುತ್ತದೆ. ವಾರಕ್ಕೆ ಒಮ್ಮೆ ಆ ಪಾತ್ರೆಯಲ್ಲಿ ಇರುವಂತಹ ಉಪ್ಪನ್ನು ಬದಲಿಸುತ್ತಿರಬೇಕು.

ವಾರಕ್ಕೆ ಒಮ್ಮೆ ಬದಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದರೆ ತಿಂಗಳಿಗೆ ಒಮ್ಮೆಯಾದರೂ ಬದಲಾಯಿಸಿ. ಇದರ ಜೊತೆ ಪ್ರತಿ ಗುರುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿಯೂ ಸಹ ಮನೆಯನ್ನು ಒರೆಸುವಂತಹ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಒರೆಸಿ.

* ಇನ್ನು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಕಾಣಿಸಿ ಕೊಳ್ಳುತ್ತಿದೆ ಎಂದರೆ ಉಪ್ಪನ್ನು ಗಾಜಿನ ತಟ್ಟೆಯಲ್ಲಿ ಅಥವಾ ಗಾಜಿನ ಡಬ್ಬದಲ್ಲಿ ಹಾಕಿ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡಿ. ಈಗಾಗಲೇ ಹೇಳಿದಂತೆ ಜ್ಯೋತಿಷ್ಯದ ಪ್ರಕಾರ ಉಪ್ಪು ಮತ್ತು ಗಾಜು ಎರಡು ಕೂಡ ರಾಹುವಿನ ಸಂಕೇತವಾಗಿದೆ.

ಒಂದು ವೇಳೆ ನಿಮ್ಮ ಜಾತಕದಲ್ಲಿ ರಾಹು ದೋಷ ಇದ್ದು ಅದನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಕಂಚಿನ ತಟ್ಟೆಯಲ್ಲಿ ಉಪ್ಪನ್ನು ಹಾಕಿ ಒಂದು ಮೂಲೆಯಲ್ಲಿ ಇಟ್ಟರೆ ನಕಾರಾತ್ಮಕತೆ ದೂರವಾಗಿ ರಾಹುವಿನ ಅಶುಭ ಪ್ರಭಾವ ನಿವಾರಣೆಯಾಗುತ್ತದೆ.

ಇನ್ನು ನಿಮ್ಮ ಮನೆ ಸಮೃದ್ಧಿಯಿಂದ ಇರಬೇಕು ಎಂದರೆ ಗಾಜಿನ ಲೋಟದಲ್ಲಿ ಉಪ್ಪು ಮತ್ತು ನೀರನ್ನು ಸೇರಿಸಿ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಜೊತೆಗೆ ಅದರ ಹಿಂದೆ ಕೆಂಪು ದೀಪ ಉರಿಯುವಂತೆ ಇಡಬೇಕು. ಲೋಟದಲ್ಲಿ ನೀರು ಖಾಲಿಯಾದರೆ ಮತ್ತೆ ಮತ್ತೆ ಉಪ್ಪು ಮತ್ತು ನೀರನ್ನು ತುಂಬಿ ಇಡಿ ಇದರಿಂದ ನಿಮ್ಮ ಮನೆಯಲ್ಲಿ ಸುಖ ಸಂತೋಷ ಸಮೃದ್ಧಿ ಸದಾ ಕಾಲ ಇರುತ್ತದೆ.

ಇನ್ನು ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣಬೇಕು ಎಂದರೆ ಚಿಕ್ಕ ಡಬ್ಬದಲ್ಲಿ ಉಪ್ಪನ್ನು ತುಂಬಿ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನೀವು ವ್ಯಾಪಾರ ಮಾಡುವಂತಹ ಸ್ಥಳದ ತಿಜೋರಿಯ ಮೇಲ್ಭಾಗದಲ್ಲಿ ಇರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.