ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮಕ್ಕಳ ಜೊತೆ ದೀಪಾ ಹಚ್ಚುತ್ತಿರುವ ಈ ಸುಂದರ ದೃಶ್ಯ ನೋಡಿ.
ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರನ್ನು ನ್ಯಾಷನಲ್ ಸ್ಟಾರ್ ಅಂತಾನೇ ಕರೆಯಬೇಕು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ಸಕ್ಸಸ್ ಆದ ನಂತರ ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಯಾರ ಕೈಗೂ ಸಿಗುತ್ತಿಲ್ಲ. ಅಂದ ಹಾಗೆ ಕೈಗೆ ಸಿಗುತ್ತಿಲ್ಲ ಎಂದರೆ ಯಾವ ಸಿನಿಮಾದಲ್ಲಿಯೂ ಕೂಡ ನಟನೆ ಮಾಡುತ್ತಿಲ್ಲ ದೊಡ್ಡ ಪ್ರಾಜೆಕ್ಟ್ ನ ಮೂಲಕ ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಬೇಕು ಎಂಬ ಉದ್ದೇಶವನ್ನು ಒಳಗೊಂಡಿದ್ದಾರೆ. ಈ ಕಾರಣಕ್ಕಾಗಿ ಕೆಜಿಫ್ ಸಿನಿಮಾ ತೆರೆ ಕಂಡು ಆರು ತಿಂಗಳು ಕಳೆದರೂ…
Read More “ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮಕ್ಕಳ ಜೊತೆ ದೀಪಾ ಹಚ್ಚುತ್ತಿರುವ ಈ ಸುಂದರ ದೃಶ್ಯ ನೋಡಿ.” »