ಎಷ್ಟೇ ಕೊಳೆ ಇರುವ ಮ್ಯಾಟ್ ಅನ್ನು ನಿಮಿಷದಲ್ಲಿ ಹೊಸದಾಗಿಸಿ ಜಾಸ್ತಿ ಉಜ್ಜಿ ತೊಳಿಯೋದು ಬೇಡ.!
ನಮ್ಮ ಮನೆಯಲ್ಲಿ ಇರುವಂತಹ ಮ್ಯಾಟ್ ಗಳನ್ನು ಸ್ವಚ್ಛ ಮಾಡುವುದು ಎಂದರೆ ಎಲ್ಲರಿಗೂ ಕೂಡ ಕಷ್ಟ ಏಕೆಂದರೆ ಅದರಲ್ಲಿ ಜಾಸ್ತಿ ಧೂಳು ಹಾಗೂ ಕೊಳೆ ಇರುತ್ತದೆ. ಮನೆಯಲ್ಲಿ ನಾವು ಯಾವುದೇ ಕೆಲಸ ಮಾಡಿದರು ಕೂಡ ಎಲ್ಲಿಗೆ ಹೋಗಿ ಬಂದರು ಕೂಡ ನಮ್ಮ ಕಾಲಗಳನ್ನು ಈ ಒಂದು ಮ್ಯಾಟ್ ನಲ್ಲಿ ಒರೆಸುತ್ತೇವೆ ಆದ್ದರಿಂದ ಇದರಲ್ಲಿ ಎಲ್ಲಾ ರೀತಿಯ ಧೂಳು ಕೊಳೆ ಇರುತ್ತದೆ. ಆದ್ದರಿಂದ ಇದನ್ನು ಸ್ವಚ್ಛ ಮಾಡುವು ದು ಎಂದರೆ ಪ್ರತಿಯೊಬ್ಬರಿಗೂ ಕೂಡ ಕಷ್ಟದ ವಿಷಯ ಕೆಲವೊಮ್ಮೆ ಈ…
Read More “ಎಷ್ಟೇ ಕೊಳೆ ಇರುವ ಮ್ಯಾಟ್ ಅನ್ನು ನಿಮಿಷದಲ್ಲಿ ಹೊಸದಾಗಿಸಿ ಜಾಸ್ತಿ ಉಜ್ಜಿ ತೊಳಿಯೋದು ಬೇಡ.!” »