ಸ್ತ್ರೀಯರಿಗಾಗಿ ವಿಶೇಷ ಜೂನ್ 2024 ಕರ್ಕಾಟಕ ರಾಶಿ ಮಾಸ ಭವಿಷ್ಯ.!
ಜೂನ್ ತಿಂಗಳಲ್ಲಿ ಕರ್ಕಾಟಕ ರಾಶಿಯವರ ಗ್ರಹ ಸ್ಥಿತಿ ಯಾವ ರೀತಿಯ ಇರುತ್ತದೆ ಎಂದು ನೋಡುವುದಾದರೆ. ಜೂನ್ ತಿಂಗಳಲ್ಲಿ ಪ್ರಧಾನವಾಗಿ 12 ನೆ ತಾರೀಕು ಮಿಥುನ ರಾಶಿಗೆ ಶುಕ್ರ ಗ್ರಹ ಬರುತ್ತಾನೆ ಹಾಗೂ 14ನೇ ತಾರೀಕು 12ನೇ ಮನೆಗೆ ಬುಧ ಹಾಗೂ ರವಿಗ್ರಹ ಬರುತ್ತಾನೆ. ಆದ್ದರಿಂದ ಇವುಗಳ ಸಂಚಾರದಿಂದ ಕರ್ಕಾಟಕ ರಾಶಿಯವರಿಗೆ ಯಾವ ರೀತಿಯಾದ ಒಳ್ಳೆಯ ಫಲಗಳು ಬರುತ್ತದೆ ಹಾಗೂ ಯಾವ ರೀತಿಯ ಅಶುಭ ಫಲಗಳು ಬರುತ್ತದೆ ಏನೆಲ್ಲಾ ಇವರ ಜೀವನದಲ್ಲಿ ನಡೆಯುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ…
Read More “ಸ್ತ್ರೀಯರಿಗಾಗಿ ವಿಶೇಷ ಜೂನ್ 2024 ಕರ್ಕಾಟಕ ರಾಶಿ ಮಾಸ ಭವಿಷ್ಯ.!” »