ಚಿರುನಾ ನೀವು ಮರೆತ್ತಿದ್ದಿರಾ, ನಿಮಗೆ ಚಿರು ಅವರ ಚಿಂತೆಯೇ ಇಲ್ಲ ಎಂದು ಹೇಳಿದ ನಟ್ಟಿಗರಿಗೆ ಮೇಘನಾ ರಾಜ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?
ಮೇಘನಾ ರಾಜ್ ಅವರು ತಮ್ಮ ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಯನ್ನು ಮರೆತು ಇದೀಗ ತಮ್ಮ ವೃತ್ತಿ ಜೀವನದ ಕಡೆ ಮುಖವನ್ನು ಮಾಡಿದ್ದಾರೆ. ಹೌದು ಹಲವಾರು ರಿಯಾಲಿಟಿ ಶೋ ಜಾಹೀರಾತು ಸಿನಿಮಾ ಮಾಡಲಿಂಗ್ ಕ್ಷೇತ್ರ ಹೀಗೆ ಇನ್ನೂ ನಾನಾ ರೀತಿಯಾದಂತಹ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ಮತ್ತು ಅಭಿಮಾನಿಗಳು ನೀವು ಚಿರಂಜೀವಿ ಸರ್ಜಾ ಅವರನ್ನು ಸಂಪೂರ್ಣವಾಗಿ ಮರೆತಿದ್ದೀರಾ ಅವರ ಅಗಲಿಕೆಯನ್ನು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಕೂಡ … Read more