30 ವರ್ಷಗಳಿಂದ ತರಕಾರಿ ಮಾರುತಿದ್ದ ಅಜ್ಜಿ ಹೇಳಿದ ಗುಟ್ಟು, ಫ್ರಿಡ್ಜ್ ಬೇಡ, ಕರೆಂಟ್ ಬೇಡ, ಈ ರೀತಿ ಮಾಡಿದರೆ 1 ತಿಂಗಳಾದರು ತರಕಾರಿ ಬಾಡುವುದಿಲ್ಲ.!
ನಾವು ಮಾರ್ಕೆಟ್ ಗೆ ಹೋಗಿ ತರಕಾರಿ ಖರೀದಿಸಿ ತರುವಾಗ ಕಡಿಮೆ ರೇಟ್ ಇದ್ದರೆ ಅಗತ್ಯಕ್ಕಿಂತ ಹೆಚ್ಚು ತರಕಾರಿಯನ್ನು ಒಟ್ಟಿಗೆ ತರುತ್ತೇವೆ ಅಥವಾ ಮನೆಯಲ್ಲಿ ಫಂಕ್ಷನ್ ಗಳಿದ್ದಾಗ ಹಲವು ತರಕಾರಿಗಳು ಉಳಿದುಕೊಂಡು ಬಿಡುತ್ತವೆ. ನಾವೇ ಬೆಳೆಯುವ ತರಕಾರಿಗಳಾದರು ಹೆಚ್ಚಿಗೆ ಸಿಕ್ಕಾಗ ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇರಬೇಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಫ್ರಿಜ್ ಇದ್ದರು ಕರೆಂಟ್ ಸರಿಯಾಗಿ ಇಲ್ಲದೆ ಇದ್ದರೆ ಇವು ಬೇಗ ಹಾಳಾಗುತ್ತದೆ, ಕೆಲವರು ಫ್ರಿಜ್ಜಿನಲ್ಲಿ ಇಟ್ಟರೆ ಟೇಸ್ಟ್ ಹಾಳಾಗುತ್ತದೆ ಎಂದು ಇಡಲು ಇಷ್ಟಪಡುವುದಿಲ್ಲ. ಇನ್ನು … Read more