Home Blog Page 162

ಈ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ನೀವೂ ಅರ್ಜಿ ಸಲ್ಲಿಸಿ.!

 

ದೇಶದ ಪ್ರತಿಯೊಂದು ವರ್ಗಕ್ಕೂ ಉತ್ತಮ ಆರೋಗ್ಯ ಸೌಲಭ್ಯ(Health facility)ಗಳನ್ನ ಒದಗಿಸುವ ಸಲುವಾಗಿ ಕೇಂದ್ರದ ಮೋದಿ ಸರ್ಕಾರ(Modi Govt)ವು ಪ್ರಧಾನ ಮಂತ್ರಿ ಜನ-ಆರೋಗ್ಯ ಯೋಜನೆ ಅಂದರೆ ಆಯುಷ್ಮಾನ್ ಭಾರತ್ ಯೋಜನೆ(Ayushman Bharat Yojana)ಯನ್ನ ಪ್ರಾರಂಭಿಸಿದೆ.

ಇದು ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆಯಾಗಿದ್ದು, ಇದರ ಮೂಲಕ ಮಧ್ಯಮ ವರ್ಗದ ಜನರು 5 ಲಕ್ಷದವರೆಗೆ ಉಚಿತ ಚಿಕಿತ್ಸೆ(Free treatment)ಯ ಪ್ರಯೋಜನವನ್ನ ಪಡೆಯುತ್ತಿದ್ದಾರೆ. ಕೇಂದ್ರದ ಮೋದಿ ಸರ್ಕಾರವು ಸೆಪ್ಟೆಂಬರ್ 23, 2018ರಂದು ಈ ಯೋಜನೆಯನ್ನ ಪ್ರಾರಂಭಿಸಿತು. ನೀವು ಸಹ ಈ ಯೋಜನೆಯ ಲಾಭವನ್ನ ಪಡೆಯಲು ಬಯಸಿದ್ರೆ, ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Gruhalakshmi: ಮನೆ ಯಜಮಾನಿಯರ ಖಾತೆಗೆ 2000 ರೂ. ಹಣ ವರ್ಗಾವಣೆಗೆ ಡೇಟ್ ಫಿಕ್ಸ್, ಆದರೆ ಈ ಮಹಿಳೆಯರಿಗೆ ಮಾತ್ರ ಇಲ್ಲ ಹಣದ ಭಾಗ್ಯ.!

ಆಯುಷ್ಮಾನ್ ಭಾರತ್ ಯೋಜನೆಯ ಅರ್ಹತೆ ಏನು?

ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು, ಅದರ ಅರ್ಹತೆಯ ಬಗ್ಗೆ ಮಾಹಿತಿಯನ್ನ ಪಡೆಯುವುದು ಅವಶ್ಯಕ. ಬಡ ಮತ್ತು ದುರ್ಬಲ ಆದಾಯ ವರ್ಗದ ಜನರಿಗಾಗಿ ಸರ್ಕಾರ ಈ ಯೋಜನೆಯನ್ನ ಪ್ರಾರಂಭಿಸಿದೆ. ಬುಡಕಟ್ಟು (SC / ST) ನಿರಾಶ್ರಿತರು, ನಿರ್ಗತಿಕರು, ದಾನ ಅಥವಾ ಭಿಕ್ಷೆಯನ್ನ ಬಯಸುವ ವ್ಯಕ್ತಿ, ಕಾರ್ಮಿಕರು ಮುಂತಾದವರು ಈ ಯೋಜನೆಯ ಪ್ರಯೋಜನವನ್ನ ಪಡೆಯಬಹುದು.

ನಿಮ್ಮ ಅರ್ಹತೆಯನ್ನ ಪರಿಶೀಲಿಸಲು ನೀವು ಬಯಸಿದ್ರೆ, PMJAYನ ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ. ಇಲ್ಲಿ Am I Eligible ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದರ ನಂತ್ರ ನಿಮ್ಮ ಅರ್ಹತೆಯನ್ನ ನೀವು ಸುಲಭವಾಗಿ ಪರಿಶೀಲಿಸಬಹುದಾದ ಪುಟಕ್ಕೆ ನಿಮ್ಮನ್ನ ಮರು ನಿರ್ದೇಶಿಸಲಾಗುತ್ತದೆ. ಈ ಪುಟದಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಡಿತರ ಚೀಟಿ ಸಂಖ್ಯೆಯನ್ನ ನಮೂದಿಸಬೇಕು. ಇದರ ನಂತರ ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಅರ್ಹತೆಯನ್ನ ತಿಳಿಯುವಿರಿ.

ದೇವರ ಫೋಟೋದಿಂದ ಪದೇ ಪದೇ ಹೂ ಬೀಳುತ್ತಿದ್ದರೆ ಅದರ ಅರ್ಥ ಏನು ಗೊತ್ತಾ.?

ಈ ಸೌಲಭ್ಯಗಳ ಪ್ರಯೋಜನಗಳು ಯೋಜನೆಯ ಅಡಿಯಲ್ಲಿ ಲಭ್ಯ.!

ಈ ಯೋಜನೆಯಡಿ, ಫಲಾನುಭವಿಗಳು ದೇಶದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನ ಪಡೆಯುತ್ತಾರೆ. ಇದರೊಂದಿಗೆ ಆಸ್ಪತ್ರೆಗೆ ದಾಖಲಾದ ನಂತರವೂ ಮುಂದಿನ 15 ದಿನಗಳ ಎಲ್ಲ ವೆಚ್ಚವನ್ನ ಸರಕಾರವೇ ಭರಿಸುತ್ತದೆ. ಈ ಯೋಜನೆಯ ವಿಶೇಷವೆಂದರೆ ಇದರಲ್ಲಿ ಕುಟುಂಬದ ಎಲ್ಲಾ ಸದಸ್ಯರು ತಮ್ಮ ವಯಸ್ಸು ಮತ್ತು ಸಂಖ್ಯೆಯನ್ನ ಗಮನದಲ್ಲಿಟ್ಟುಕೊಂಡು ಯೋಜನೆಯ ಲಾಭವನ್ನ ಪಡೆಯುತ್ತಾರೆ. ಇದರಲ್ಲಿ, ಆಯುಷ್ಮಾನ್ ಯೋಜನೆ ಸಂಪೂರ್ಣವಾಗಿ ನಗದು ರಹಿತ ಯೋಜನೆಯಾಗಿರುವ ಕಾರಣ ನೀವು ಒಂದು ರೂಪಾಯಿಯನ್ನ ಸಹ ನಗದು ರೂಪದಲ್ಲಿ ಪಾವತಿಸಬೇಕಾಗಿಲ್ಲ.

ಈ ದಾಖಲೆಗಳು ಬೇಕಾಗುತ್ತವೆ.!

* ಆಧಾರ್ ಕಾರ್ಡ್
* ಪಡಿತರ ಚೀಟಿ
* ಆದಾಯ ಪ್ರಮಾಣಪತ್ರ
* ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
* ಮೊಬೈಲ್ ನಂಬರ
* ಪಾಸ್ಪೋರ್ಟ್ ಗಾತ್ರದ ಫೋಟೋ

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?

* ಮೊದಲು ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಲು, ಮೊದಲು ಅದರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಹೊಸ ನೋಂದಣಿಗಾಗಿ, ‘ಹೊಸ ನೋಂದಣಿ’ ಅಥವಾ ‘ಅನ್ವಯಿಸು’ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
* ಇದರ ನಂತರ ನೀವು ನಿಮ್ಮ ಹೆಸರು, ಲಿಂಗ, ಆಧಾರ್ ಸಂಖ್ಯೆ, ಪಡಿತರ ಚೀಟಿ ಇತ್ಯಾದಿಗಳ ಮಾಹಿತಿಯನ್ನ ನಮೂದಿಸಬೇಕಾಗುತ್ತದೆ.
* ನೀವು ನಮೂದಿಸುವ ಯಾವುದೇ ಮಾಹಿತಿಯು ಸರಿಯಾಗಿರಬೇಕು ಮತ್ತು ಅದನ್ನ ಕ್ರಾಸ್ ಚೆಕ್ ಮಾಡಬೇಕು ಅನ್ನೋದನ್ನ ನೆನಪಿನಲ್ಲಿಡಿ.

ಭಾರತೀಯ ಅಂಚೆ ಇಲಾಖೆಯಿಂದ ಬರೋಬ್ಬರಿ 30,041 ಹುದ್ದೆಗಳ ನೇಮಕಾತಿ, 10th ಪಾಸ್ ಆಗಿದ್ರೆ ಸಾಕು.! ವೇತನ 29,380/- ಆಸಕ್ತರು ಅರ್ಜಿ ಸಲ್ಲಿಸಿ.!

* ಕೇಳಲಾದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
* ಸಂಪೂರ್ಣ ಅರ್ಜಿ ನಮೂನೆಯನ್ನ ಒಮ್ಮೆ ಪರಿಶೀಲಿಸಿ ನಂತರ ಅದನ್ನ ಸಲ್ಲಿಸಿ.
* ಅರ್ಜಿಯನ್ನ ಸಲ್ಲಿಸಿದ ನಂತರ, ಅಧಿಕಾರಿಗಳು ನಿಮ್ಮ ಅರ್ಜಿಯನ್ನ ಪರಿಶೀಲಿಸುತ್ತಾರೆ.
* ಇದರ ನಂತರ ನೀವು ಸುಲಭವಾಗಿ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಕಾರ್ಡ್ ಪಡೆಯುತ್ತೀರಿ.

Gruhalakshmi: ಮನೆ ಯಜಮಾನಿಯರ ಖಾತೆಗೆ 2000 ರೂ. ಹಣ ವರ್ಗಾವಣೆಗೆ ಡೇಟ್ ಫಿಕ್ಸ್, ಆದರೆ ಈ ಮಹಿಳೆಯರಿಗೆ ಮಾತ್ರ ಇಲ್ಲ ಹಣದ ಭಾಗ್ಯ.!

ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi scheme)ಯ ಹಣ ಖಾತೆಗೆ ಬರುವ ದಿನಾಂಕದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಆಗಸ್ಟ್ 27ಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ 1.30 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಆಗಸ್ಟ್‌ 15ರಂದು ಧ್ವಜಾರೋಹಣ ಮಾಡಿದ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದು, ರಾಜ್ಯದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಈ ವೇಳೆ, ʻಜನರಿಗೆ ನಾವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ದೇವರ ಫೋಟೋದಿಂದ ಪದೇ ಪದೇ ಹೂ ಬೀಳುತ್ತಿದ್ದರೆ ಅದರ ಅರ್ಥ ಏನು ಗೊತ್ತಾ.?

ರಾಜ್ಯ ಸರ್ಕಾರ ಬಡತನ ನಿರ್ಮೂಲನೆ ಕೆಲಸ ಮಾಡುತ್ತಿದೆ. ನಾವು ಈಗಾಗಲೇ ನೀಡಿರುವ ಆಶ್ವಾಸನೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಲಿದೆ. ಮಹಿಳೆಯರಿಗೆ 2,000 ರೂ. ಆರ್ಥಿಕ ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 27 ರಂದು ಚಾಲನೆ ನೀಡಲಾಗುತ್ತಿದ್ದು, ಅಂದೇ ಮಹಿಳೆಯರ ಖಾತೆಗೆ 2,000 ರೂ. ಜಮೆ ಆಗಲಿದೆ ಎಂದು ತಿಳಿಸಿದ್ದಾರೆ.

ಈ ಮಹಿಳೆಯರಿಗೆ ಹಣ ಸಿಗೋದಿಲ್ಲ

ಇನ್ನೇನು ಎಲ್ಲ ಮಹಿಳೆಯರಿಗೂ ಹಣ ಬರುತ್ತದೆ ಎಂಬ ಖುಷಿಯ ಸಮಯದಲ್ಲಿ ಸರ್ಕಾರವು ಇನ್ನೊಂದು ನಿಯಮವನ್ನು ಜಾರಿಗೆ ತಂದು ಬಿಗ್‌ ಶಾಕ್‌ ನೀಡಿದೆ. ಅದೇನೆಂದರೆ, ಬಿಪಿಎಲ್ ಕುಟುಂಬದ ಯಜಮಾನಿಗೆ ಮಾತ್ರ 2000 ರೂ. ಅಂತ ಹೇಳಲಾಗಿದ್ದು, 5 ಎಕರೆ ಮೀರಿದ ಒಣ ಭೂಮಿ ಹೊಂದಿರುವ ಜನರಿಗೆ 2000 ರೂ. ಬೇಡ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನಾಲ್ಕು ಚಕ್ರಗಳ ವಾಹನ ಹೊಂದಿದ ಕುಟುಂಬದವರಿಗೆ ಹಣವನ್ನು ನೀಡಲಾಗದು ಎನ್ನುತ್ತಿದ್ದಾರೆ.

ನಿಂಬೆಹಣ್ಣಿನಿಂದ ಎಷ್ಟೊಂದು ಉಪಯೋಗಗಳಿಗೆ ಗೊತ್ತಾ.? 2 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು ನಿಜಕ್ಕೂ ಆಶ್ಚರ್ಯ ಪಡ್ತಿರಾ.!

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಯಾರಿಗೂ ಬೇಡ ಎಂದು ಹೇಳಲಾಗಿದೆ. ಸರ್ಕಾರಿ ಉದ್ಯೋಗ ಮತ್ತು ಪೆನ್ಷನ್ ಪಡೆಯುವವರೆಗೂ ಬೇಡ ಎಂದು ಹೇಳಲಾಗಿದೆ. ಸರ್ಕಾರ ಇನ್ಕಮ್ ಟ್ಯಾಕ್ಸ್ ಪಾವತಿದಾರರ ಕುಟುಂಬಕ್ಕೂ ಹಣ ದೊರೆಯುವುದಿಲ್ಲ. ಜಿಎಸ್‌ಟಿ ರಿಟರ್ನ್ ಪಾವತಿಸುವ ಮಹಿಳೆಯರಿಗೂ ನೀಡಬಾರದು. ಪ್ರೊಫೆಷನಲ್ ಟ್ಯಾಕ್ಸ್ ಪಾವತಿದಾರರಿಗೂ ಕೊಡಬಾರದು ಎಂದು ಸರ್ಕಾರ ತಿಳಿಸಿದೆ ಎಂದು ಸುದ್ದಿಗಳು ಹೇಳುತ್ತಿವೆ. ಅದೇನೆ ಇದ್ದರೂ ಒಂದು ಒಂದು ಬಾರಿ ಹಣ ಜಮಾ ಆದ ನಂತರ ಯಾರ್ಯಾರಿಗೆ ಬಂದಿದೆ ಎಂದು ತಿಳಿಯಿತ್ತದೆ.

ಈ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ?

ಹಲವಾರು ಜನರಿಗೆ ಈಗಾಗಲೇ ಅನ್ನ ಭಾಗ್ಯ ಯೋಜನೆಯ ಹಣ ಬಂದಿದೆ. ಬಿಪಿಎಲ್ ಕಾರ್ಡ್ ಹೊಂದಿದ ಮನೆಯ ಯಜಮಾನಿಯ ಖಾತೆಗೆ ಯೋಜನೆಯ ಹಣ ಬಂದಿರುತ್ತದೆ. ಆದ್ದರಿಂದ, ಅದೇ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರುತ್ತದೆ. ಗೃಹಲಕ್ಷ್ಮಿ ಯೋಜನೆಯ ಅಧಿಕೃತ ಪ್ರಕಟಣೆಯ ಪ್ರಕಾರ, ರೇಷನ್ ಕಾರ್ಡಿನಲ್ಲಿ ಇರುವ ಮನೆಯ ಯಜಮಾನಿಯ ಖಾತೆಗೆ ಹಣ ಜಮಾ ಆಗುತ್ತದೆ.

ಭಾರತೀಯ ಅಂಚೆ ಇಲಾಖೆಯಿಂದ ಬರೋಬ್ಬರಿ 30,041 ಹುದ್ದೆಗಳ ನೇಮಕಾತಿ, 10th ಪಾಸ್ ಆಗಿದ್ರೆ ಸಾಕು.! ವೇತನ 29,380/- ಆಸಕ್ತರು ಅರ್ಜಿ ಸಲ್ಲಿಸಿ.!

ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್‌ ಆಗಿರುವ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಒಂದು ವೇಳೆ ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ಬೇರೆ ಖಾತೆಯ ಅಕೌಂಟ್ ನಂಬರ್ ಅನ್ನು ಕೊಟ್ಟಿದ್ದರೆ ಆ ಬ್ಯಾಂಕ್ ಖಾತೆಗೆ ಹಣ ಜಮಾವಾಗಲಿದೆ. ನಿಮಗೇನಾದರೂ ಇನ್ನೂ ಇದರ ಬಗ್ಗೆ ಸಂಶಯವಿದ್ದಲ್ಲಿ, ಯಾವ ಖಾತೆಗೆ ಹಣ ಜಮಾ ಆಗುತ್ತದೆ ಎಂಬುವುದನ್ನು ನೀವೇ ಮೊಬೈಲಿನಲ್ಲಿ ನೋಡಿಕೊಳ್ಳಬಹುದು. ಅದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿ.

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವ ಖಾತೆಯನ್ನು ಚೆಕ್ ಮಾಡುವ ವಿಧಾನ ಹೀಗಿದೆ

ಹಂತ 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ
https://ahara.kar.nic.in/Home/Eservices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ. ಇಲ್ಲಿ
ಮುಖ ಪುಟ ತೆಗೆಯುತ್ತದೆ ಅದರಲ್ಲಿ ಈ ಸ್ಟೇಟಸ್ ಎಂಬ ಆಯ್ಕೆಯನ್ನು ಒತ್ತಿ, ನಂತರ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.
ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಮುಂದುವರೆದು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ. ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, 2000 ಹಣ ಜಮಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು.

1 ಲಕ್ಷ ವಸತಿ ಯೋಜನೆಗೆ ಅರ್ಜಿ ಆಹ್ವಾನ ಮನೆ ಇಲ್ಲದವರು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.! ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ವಿಧಾ‌ನ ಇಲ್ಲಿದೆ ನೋಡಿ.!

ಹೀಗೆ ನೀವು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು.

ದೇವರ ಫೋಟೋದಿಂದ ಪದೇ ಪದೇ ಹೂ ಬೀಳುತ್ತಿದ್ದರೆ ಅದರ ಅರ್ಥ ಏನು ಗೊತ್ತಾ.?

 

ನಾವು ದೇವರಿದ್ದಾನೆ ಎಂದು ನಂಬಿ ಪೂಜೆ ಮಾಡುತ್ತೇವೆ. ಅದಕ್ಕೆ ಸಾಕ್ಷಿ ಎಂಬಂತೆ ನೂರಾರು ಉದಾಹರಣೆಗಳ ಮೂಲಕ ಭಗವಂತ ತಾನು ಇರುವುದನ್ನು ನಿರೂಪಣೆ ಮಾಡಿದ್ದಾನೆ. ನೇರವಾಗಿ ದೇವರು ನಮ್ಮ ಎದುರು ಕಾಣಿಸಿಕೊಳ್ಳದೆ ಇದ್ದರೂ ಕೂಡ ನಾವು ಭಕ್ತಿಯಿಂದ ಒಳ್ಳೆಯ ಮನಸ್ಸಿನಿಂದ ಕೇಳಿಕೊಂಡ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅಥವಾ ನಮ್ಮ ಕಷ್ಟದ ಸಮಸ್ಯೆಯಲ್ಲಿ ಯಾವುದಾದರೂ ಒಂದು ರೂಪದಲ್ಲಿ ಅದಕ್ಕೆ ಪರಿಹಾರ ತರುವ ಮೂಲಕ ಅಥವಾ ನಾವು ಮಾಡಿಕೊಂಡ ಕೋರಿಕೆಗಳು ನೆರವೇರುತ್ತವೋ ಅಥವಾ ಇಲ್ಲವೋ ಎಂಬುದನ್ನು ಸೂಚನೆ ಕೊಟ್ಟು ತಿಳಿಸುವ ಮೂಲಕ ತಾನು ಇರುವುದನ್ನು ನಿರೂಪಿಸಿದ್ದಾನೆ.

ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ದೇವರ ಫೋಟೋ ಇಂದ ಹೂ ಬೀಳುವುದು. ಇದನ್ನು ಬಹುತೇಕ ಎಲ್ಲರೂ ಕೂಡ ಅನುಭವ ಪಟ್ಟಿರುತ್ತಾರೆ. ಆದರೆ ಇದರ ಸರಿಯಾದ ಮಾಹಿತಿ ಕೆಲವರಿಗೆ ತಿಳಿದಿರುವುದಿಲ್ಲ. ಅದಕ್ಕಾಗಿ ದೇವರ ಫೋಟೋ ಇಂದ ಹೂ ಬೀಳಲು ಕಾರಣ ಏನು, ಆ ಹೂವನ್ನು ಏನು ಮಾಡಬೇಕು, ಇದಕ್ಕೆ ಏನು ಅರ್ಥವಿರುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

ನಿಂಬೆಹಣ್ಣಿನಿಂದ ಎಷ್ಟೊಂದು ಉಪಯೋಗಗಳಿಗೆ ಗೊತ್ತಾ.? 2 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು ನಿಜಕ್ಕೂ ಆಶ್ಚರ್ಯ ಪಡ್ತಿರಾ.!

● ಕೆಲವೊಮ್ಮೆ ದೇವರ ಫೋಟೋಗೆ ಹೂ ಇಟ್ಟ ಕೂಡಲೆ ಅದು ಕೆಳಗೆ ಬೀಳುತ್ತದೆ, ಕೆಲವೊಮ್ಮೆ ಇನ್ನೇನು ಪೂಜೆ ಆಯ್ತು ಎನ್ನುವ ಸಮಯದಲ್ಲಿ ಬೀಳುತ್ತದೆ, ಕೆಲವೊಮ್ಮೆ ಪೂಜೆ ಆದ ಬಳಿಕ ಕೂಡ ಹೂ ಬೀಳುತ್ತದೆ ಆದರೆ ಯಾವ ಸಂದರ್ಭದಲ್ಲಿ ಇದನ್ನು ಎತ್ತಿಕೊಳ್ಳಬೇಕು ಯಾವ ಸಂದರ್ಭದಲ್ಲಿ ಇದನ್ನು ವಾಪಸ್ಸು ದೇವರಿಗೆ ಮುಡಿಸಬೇಕು ಎನ್ನುವ ಗೊಂದಲ ಹಲವರಿಗೆ ಇರುತ್ತದೆ. ಇದಕ್ಕೆ ಸರಿಯಾದ ಕ್ರಮ ಏನೆಂದರೆ ದೇವರು ಫೋಟೋಗೆ ಒಮ್ಮೆ ಹೂ ಇಟ್ಟ ಮೇಲೆ ಅದು ಯಾವಾಗ ಕೆಳಗೆ ಬಿದ್ದರೂ ಅದು ನಿಮ್ಮ ಪೂಜೆಗೆ ದೇವರು ಕೊಟ್ಟಿರುವ ಪ್ರಸಾದ ಎಂದು ಪರಿಗಣಿಸಬೇಕು. ಅದನ್ನು ಮತ್ತೆ ಯಾವುದೇ ಕಾರಣಕ್ಕೂ ದೇವರ ಫೋಟೋಗೆ ಹಾಕಬಾರದು. ದೇವಸ್ಥಾನದಲ್ಲಿ ನಿಮಗೆ ಪ್ರಸಾದ ಎಂದು ಕೊಡುವ ಹೂವಿನ ರೀತಿಯಲ್ಲಿ ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು.

ಭಾರತೀಯ ಅಂಚೆ ಇಲಾಖೆಯಿಂದ ಬರೋಬ್ಬರಿ 30,041 ಹುದ್ದೆಗಳ ನೇಮಕಾತಿ, 10th ಪಾಸ್ ಆಗಿದ್ರೆ ಸಾಕು.! ವೇತನ 29,380/- ಆಸಕ್ತರು ಅರ್ಜಿ ಸಲ್ಲಿಸಿ.!

● ಈ ರೀತಿ ದೇವರ ಫೋಟೋ ಬಿದ್ದ ಹೂವನ್ನು ನಿಮ್ಮ ಹತ್ತಿರವೇ ಅದು ಒಣಗುವವರೆಗೂ ಕೂಡ ಇಟ್ಟುಕೊಳ್ಳಬಹುದು. ಆಮೇಲೆ ಅದನ್ನು ನಮ್ಮ ಬಳಿ ಇಟ್ಟುಕೊಳ್ಳಬಾರದು. ಅದನ್ನು ಯಾರು ಓಡಾಡದ ಯಾರು ತುಳಿಯದ ಯಾವುದಾದರೂ ಜಾಗದಲ್ಲಿ ಹಾಕಬೇಕು. ಹೂವಿನ ಗಿಡಗಳ ಬುಡದಲ್ಲಿ ಹಾಕುವುದು ಉತ್ತಮ.
● ದೇವರ ಫೋಟೋದಿಂದ ಪದೇಪದೇ ಹೂವು ಬೀಳುತ್ತಿದ್ದರೆ ನಿಮ್ಮ ಇಷ್ಟಾರ್ಥ ಶೀಘ್ರವೇ ನೆರವೇರುತ್ತದೆ. ನೀವು ಅಂದುಕೊಳ್ಳುತ್ತಿರುವ ಕೆಲಸ ಆಗುತ್ತದೆ ಎಂದರ್ಥ.

● ಆದರೆ ದೇವರ ಬಳಿ ಹೂವನ್ನು ಕೊಟ್ಟು ಬೇಡಿಕೊಳ್ಳುವ ಮತ್ತೊಂದು ಪದ್ಧತಿ ಇದೆ. ದೇವರಿಗೆ ವಿಶೇಷವಾಗಿ ಪೂಜೆ ಮಾಡಿ ದೇವರ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಫಲಕ್ಕಾಗಿ ಪ್ರಾರ್ಥಿಸಲಾಗುತ್ತದೆ. ಈ ರೀತಿ ಆಚರಣೆ ಮಾಡಿ ಕೇಳಿಕೊಂಡಾಗ ದೇವರ ಮೂರ್ತಿಯಿಂದ ಬಲಬಾಗಕ್ಕೆ ಹೂವು ಬಿದ್ದರೆ ಆ ಕಾರ್ಯ ನೆರವೇರುತ್ತದೆ ಒಳ್ಳೆಯದಾಗುತ್ತದೆ ಎಂದರ್ಥ, ಎಡ ಭಾಗಕ್ಕೆ ಹೂ ಬಿದ್ದರೆ ಆ ಕಾರ್ಯನೆರವೇರುವುದಿಲ್ಲ ಅದು ಕೈಗೂಡುವುದಿಲ್ಲ ಎಂದರ್ಥ.

1 ಲಕ್ಷ ವಸತಿ ಯೋಜನೆಗೆ ಅರ್ಜಿ ಆಹ್ವಾನ ಮನೆ ಇಲ್ಲದವರು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.! ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ವಿಧಾ‌ನ ಇಲ್ಲಿದೆ ನೋಡಿ.!

● ದೇವರಿಗೆ ಹೂಗಳನ್ನು ಹಾಕುವಾಗ ಬಹಳ ಎಚ್ಚರಿಕೆಯಿಂದ ಹಾಕಬೇಕು. ಮುಟ್ಟಾದ ಹೆಂಗಸರು ಕಟ್ಟಿದ ಹೂವು ಎಂದು ಗೊತ್ತಿದ್ದರೆ ಅದನ್ನು ಬಳಸಬಾರದು, ಅಂಗಡಿಯಿಂದ ಹೂವು ತಂದ ಹೂವಿನ ಮೇಲೆ ನೀರಿನ ಪ್ರೋಕ್ಷಣೆ ಮಾಡಿ ನಂತರ ಬಳಸಬೇಕು, ಪ್ಲಾಸ್ಟಿಕ್ ಹೂಗಳನ್ನು ದೇವರಿಗೆ ಅಲಂಕಾರ ಮಾಡಲು ಹಾಗೂ ದೇವರ ಕೋಣೆಗೆ ಹಾಗೂ ಮನೆಯ ಮುಖ್ಯದ್ವಾರಕ್ಕೆ ಬಳಸಬಾರದು. ಮುಳ್ಳಿನಿಂದ ಕೂಡಿದ ಹೂವನ್ನು ದೇವರಿಗೆ ಅರ್ಪಿಸಬಾರದು. ಬಾಡಿಹೋದ ಸುಗಂಧವಿಲ್ಲದ ಹೂವುಗಳನ್ನು ಕೂಡ ಪೂಜೆಗೆ ಬಳಸಬಾರದು. ಅನುಕೂಲವಿದ್ದರೆ ನಾವೇ ಬೆಳೆಸಿದ ಹೂವಿನ ಗಿಡಗಳಿಂದ ಆರಿಸಿಕೊಂಡ ಹೂವನ್ನೇ ದೇವರಿಗೆ ಅರ್ಪಿಸಿದರೆ ಭಗವಂತ ಮೆಚ್ಚುತ್ತಾರೆ.

ನಿಂಬೆಹಣ್ಣಿನಿಂದ ಎಷ್ಟೊಂದು ಉಪಯೋಗಗಳಿಗೆ ಗೊತ್ತಾ.? 2 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು ನಿಜಕ್ಕೂ ಆಶ್ಚರ್ಯ ಪಡ್ತಿರಾ.!

 

ನಿಂಬೆ ಹಣ್ಣಿನಲ್ಲಿ (Lemon) ಅಪಾರವಾದ ಸಿ ಜೀವಸತ್ವ (Vitamin C) ಅಡಗಿದೆ. ಸಿ ಜೀವಸತ್ವದ ಸೇವನೆಯು ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ರಕ್ತಶುದ್ದಿ ಮಾಡುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅಜೀರ್ಣ, ಸುಸ್ತು, ನಿಶಕ್ತಿ ಇನ್ನು ಮುಂತಾದ ಸಮಸ್ಯೆಗಳಿಗೂ ಕೂಡ ನಿಂಬೆಹಣ್ಣಿನ ಪದಾರ್ಥಗಳ ಸೇವನೆ ಅಥವಾ ನಿಂಬೆರಸದ ಸೇವತೆಯು ಉತ್ತಮ ಔಷಧಿ ಆಗಿದೆ.

ಯಾವ ರೀತಿ ಆರೋಗ್ಯ ಸಮಸ್ಯೆಯಾದಾಗ ನಿಂಬೆರಸದಿಂದ ಯಾವ ರೀತಿ ಮನೆ ಮದ್ದು (home remedies) ಮಾಡಿಕೊಳ್ಳಬಹುದು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಭಾರತೀಯ ಅಂಚೆ ಇಲಾಖೆಯಿಂದ ಬರೋಬ್ಬರಿ 30,041 ಹುದ್ದೆಗಳ ನೇಮಕಾತಿ, 10th ಪಾಸ್ ಆಗಿದ್ರೆ ಸಾಕು.! ವೇತನ 29,380/- ಆಸಕ್ತರು ಅರ್ಜಿ ಸಲ್ಲಿಸಿ.!

● ನಿಂಬೆಹಣ್ಣು ಜೀರ್ಣಶಕ್ತಿ ಹೆಚ್ಚಿಸುತ್ತದೆ, ಇದಕ್ಕೆ ಪಿತ್ತ ಶಮನ ಮಾಡುವ ಬಳಲಿಕೆ ನಿವಾರಿಸುವ ದಾಹ ಇಂಗಿಸುವ ಗುಣಗಳಿವೆ.
● ಮಾದಕ ವಸ್ತುಗಳ ಸೇವನೆಯಿಂದ ಶರೀರದಲ್ಲಿ ವಿಕಾರಗಳಾಗಿದ್ದರೆ ಅವೆಲ್ಲವನ್ನು ಕೂಡ ಸರಿಪಡಿಸುವ ಶಕ್ತಿ ಈ ನಿಂಬೆಹಣ್ಣಿನ ಸೇವನೆಯಿಂದ ಬರುತ್ತದೆ.
● ಒಂದು ಚಮಚ ನಿಂಬೆರಸಕ್ಕೆ ಅಷ್ಟೇ ಪ್ರಮಾಣದ ಬಿಳಿ ಈರುಳ್ಳಿ ರಸವನ್ನು ಸೇರಿಸಿ ಪ್ರತಿದಿನ ಸೇವನೆ ಮಾಡುವುದರಿಂದ ಮಲೇರಿಯ ರೋಗವನ್ನು ನಿವಾರಣೆ ಮಾಡಬಹುದು.

● ಅಜೀರ್ಣವಾಗಿರುವಾಗ ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆರಸ ಚಿಟಿಕೆಯಷ್ಟು ಅಡುಗೆಗೆ ಬಳಸುವ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ ಸೇವಿಸಿದರೆ ಪರಿಣಾಮಕಾರಿಯಾಗಿ ಫಲ ಕೊಡುತ್ತದೆ.
● ಗರ್ಭಿಣಿಯರು ಪ್ರತಿದಿನವೂ ಒಂದು ಚಮಚ ನಿಂಬೆಹಣ್ಣಿನ ಶರಬತ್ತು ಸೇವಿಸುವುದರಿಂದ ಬಹಳ ಸಲೀಸಾಗಿ ಹೆರಿಗೆ ಆಗುತ್ತದೆ ಎಂದು ಹೇಳಲಾಗುತ್ತದೆ.

1 ಲಕ್ಷ ವಸತಿ ಯೋಜನೆಗೆ ಅರ್ಜಿ ಆಹ್ವಾನ ಮನೆ ಇಲ್ಲದವರು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.! ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ವಿಧಾ‌ನ ಇಲ್ಲಿದೆ ನೋಡಿ.!

● ಅಧಿಕ ಜ್ವರದಿಂದ ಬಾಯಾರಿಕೆಯಾಗುತ್ತಿದ್ದರೆ ಅಥವಾ ಬೇಸಿಗೆಯ ಬೇಗೆ ಗೆ ಬಹಳ ಬಾಯಾರಿಕೆ ಆಗುತ್ತಿದ್ದರೆ, ಆಗ ಒಂದು ಲೋಟ ನಿಂಬೆ ರಸದ ಪಾನಕ ಸೇವಿಸಿದರೆ ಅದು ನಿವಾರಣೆ ಆಗುತ್ತದೆ.
● ಹಸಿವಾಗದೆ ಇರುವಂತಹ ಸಮಸ್ಯೆಯಿಂದ ಬಳಲುತ್ತಾ ಇರುವವರು ಪ್ರತಿದಿನವೂ ಕೂಡ ನಿಂಬೆಹಣ್ಣಿನ ಪಾನಕದ ಸೇವನೆ ಮಾಡಬೇಕು. ಈ ರೀತಿ ಮಾಡುತ್ತಾ ಬಂದರೆ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ ಪರಿಹಾರವಾಗಿ ಚೆನ್ನಾಗಿ ಹಸಿವಾಗುತ್ತದೆ.

● ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನುಲಿತ, ವಾಕರಿಕೆ ಮುಂತಾದ ಸಮಸ್ಯೆಗಳಿಗೂ ನಿಂಬೆಹಣ್ಣಿನ ಶರಬತ್ತಿನ ಸೇವನೆ ಒಂದು ಉತ್ತಮ ಔಷಧಿ ಆಗಿದೆ.
● ನಿಂಬೆ ಹಣ್ಣಿನ ಪಾನಕವನ್ನು ನಿಯಮಿತವಾಗಿ ಸೇವಿಸುವುದರಿಂದ ಆಮಶಂಕೆ ಹಾಗೂ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ.
● ನಿಂಬೆ ಹಣ್ಣಿನ ಪಾನಕವನ್ನು ತಯಾರಿಸುವಾಗ ಸಕ್ಕರೆಯನ್ನು ಬಳಸುವುದಕ್ಕಿಂತ ಉಪ್ಪನ್ನು ಬಳಸಿ ಪಾನಕ ಮಾಡುವುದರಿಂದ ಅದು ಇನ್ನು ಹೆಚ್ಚು ಉತ್ತಮ ಪರಿಣಾಮಗಳನ್ನು ನೀಡುತ್ತದೆ.

ಅಡುಗೆ ಉಪ್ಪಿಗೆ ಎಷ್ಟೊಂದು ಪ್ರಯೋಜನ ಇದೆ ಗೊತ್ತ..? ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕು.!

● ಮೀನಿನ ಖಾದ್ಯಗಳನ್ನು ಸೇವಿಸುವಾಗ ನಿಂಬೆಹಣ್ಣಿನ ಸೇವನೆಯ ತಪ್ಪದೆ ಮಾಡಬೇಕು. ಯಾಕೆಂದರೆ ಮೀನಿನ ಮುಳ್ಳುಗಳು ಹೊಟ್ಟೆಯಲ್ಲಿ ಸೇರಿದ್ದರೆ ನಿಂಬೆಹಣ್ಣಿನ ರಸವು ಅದು ಜೀರ್ಣವಾಗುವಂತೆ ಮಾಡುತ್ತದೆ.
● ಮೂತ್ರದ ಪ್ರಮಾಣ ಕಡಿಮೆ ಆಗುತ್ತಿದ್ದರೆ ಅದು ಕೂಡ ಒಂದು ಆರೋಗ್ಯ ಕೆಡುವ ಸೂಚನೆ ಹಾಗಾಗಿ ಈ ರೀತಿ ಆದಾಗ ಅಥವಾ ಉರಿ ಮೂತ್ರ ಸಮಸ್ಯೆ ಇದ್ದಾಗ ಅಥವಾ ಯಾವುದೇ ರೀತಿ ಇನ್ಫೆಕ್ಷನ್ ಆಗಿದ್ದಾಗಲೂ ಕೂಡ ಎಳನೀರಿಗೆ ನಿಂಬೆರಸವನ್ನು ಸೇವಿಸಿ ಸೇವನೆ ಮಾಡಿದರೆ ಈ ಸಮಸ್ಯೆಗಳು ಪರಿಹಾರ ಆಗುತ್ತವೆ.

● ನಿಂಬೆ ಹಣ್ಣಿಗೆ ಕ್ರಿಮಿನಾಶಕ ಗುಣ ಇರುವುದರಿಂದ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಯಾವುದಾದರೂ ಹಾನಿಕಾರಕ ಕ್ರಿಮಿಗಳು ಇದ್ದರೆ ಅದನ್ನು ನಾಶ ಮಾಡುತ್ತದೆ.
● ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಮಜ್ಜಿಗೆಗೆ ಒಂದು ನಿಂಬೆ ಹಣ್ಣನ್ನು ಹಿಂಡಿ ಸೇವನೆ ಮಾಡುವುದರಿಂದ ದೇಹದ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಚರ್ಮದ ಕಾಂತಿಯು ಹೆಚ್ಚಾಗುತ್ತದೆ.

ಭಾರತೀಯ ಅಂಚೆ ಇಲಾಖೆಯಿಂದ ಬರೋಬ್ಬರಿ 30,041 ಹುದ್ದೆಗಳ ನೇಮಕಾತಿ, 10th ಪಾಸ್ ಆಗಿದ್ರೆ ಸಾಕು.! ವೇತನ 29,380/- ಆಸಕ್ತರು ಅರ್ಜಿ ಸಲ್ಲಿಸಿ.!

0

 

ಭಾರತದಾತ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ, ನಿರುದ್ಯೋಗಿಗಳಿಗೆ ಹಾಗೂ ಉದ್ಯೋಗ ಬದಲಾಯಿಸಬೇಕು ಎಂದು ಯೋಜನೆಯಲ್ಲಿರುವವರಿಗೆ ಸಿಹಿ ಸುದ್ದಿ. ಯಾಕೆಂದರೆ, ಭಾರತೀಯ ಅಂಚೆ ಇಲಾಖೆ ನೇಮಕಾತಿ (Indian post 9ffice recruitment) ನಡೆಯುತ್ತಿದೆ. ಈ ನೇಮಕಾತಿ ಕುರಿತು ಇಲಾಖೆ ವತಿಯಿಂದ ಅಧಿಕೃತ ಅಧಿಸೂಚನೆ (notification) ಕೂಡ ಹೊರ ಬಿದ್ದಿದೆ.

10ನೇ ತರಗತಿ ಉತ್ತೀರ್ಣರಾಗಿರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದರಲ್ಲಿ ಕರ್ನಾಟಕ ವಿಭಾಗದಲ್ಲಿ 1714 ಕರ್ನಾಟಕ ಪೋಸ್ಟಲ್ ಸರ್ಕಲ್ ನೇಮಕಾತಿ (Karnataka Postal circle recruitment) ನಡೆಯುತ್ತಿದೆ. ಇದೊಂದು ಸದವಕಾಶವಾಗಿದ್ದು ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ನೇಮಕವಾಗಬಹುದು.

1 ಲಕ್ಷ ವಸತಿ ಯೋಜನೆಗೆ ಅರ್ಜಿ ಆಹ್ವಾನ ಮನೆ ಇಲ್ಲದವರು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.! ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ವಿಧಾ‌ನ ಇಲ್ಲಿದೆ ನೋಡಿ.!

ಅದಕ್ಕಾಗಿ ಈ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಮಾಡಿರುವ ಜಿಲ್ಲಾವಾರು ವಿಂಗಡಣೆ ಮತ್ತು ಹುದ್ದೆಗೆ ಅರ್ಜಿ ಸಲ್ಲಿಸಲು ಇರುವ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಲಿಕೆ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಆಯ್ಕೆ ವಿಧಾನ ಹಾಗೂ ಪ್ರಮುಖ ದಿನಾಂಕಗಳು ಇನ್ನಿತರ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಇಲಾಖೆ ಹೆಸರು:- ಭಾರತೀಯ ಅಂಚೆ ಇಲಾಖೆ
ಹುದ್ದೆಯ ಹೆಸರು:-
● ಗ್ರಾಮೀಣ ಡಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್)
● ಗ್ರಾಮೀಣ ಡಕ್ ಸೇವಕ್ ( ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್).
ಒಟ್ಟು ಹುದ್ದೆಗಳ ಸಂಖ್ಯೆ : 1714

ಅಡುಗೆ ಉಪ್ಪಿಗೆ ಎಷ್ಟೊಂದು ಪ್ರಯೋಜನ ಇದೆ ಗೊತ್ತ..? ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕು.!

ಉದ್ಯೋಗ ಸ್ಥಳ : ಕರ್ನಾಟಕದಾದ್ಯಂತ…
● ಬಾಗಲಕೋಟೆ- 29 ಹುದ್ದೆಗಳು
● ಬಳ್ಳಾರಿ- 43 ಹುದ್ದೆಗಳು
● ಬೆಳಗಾವಿ- 42 ಹುದ್ದೆಗಳು
● ಬೆಂಗಳೂರು ಪೂರ್ವ- 11 ಹುದ್ದೆಗಳು
● ಬೆಂಗಳೂರು ದಕ್ಷಿಣ- 4 ಹುದ್ದೆಗಳು
● ಬೆಂಗಳೂರು ಪಶ್ಚಿಮ- 6 ಹುದ್ದೆಗಳು
● ಬೀದರ್- 49 ಹುದ್ದೆಗಳು
● ಚನ್ನಪಟ್ಟಣ- 66 ಹುದ್ದೆಗಳು
● ಚಿಕ್ಕಮಗಳೂರು- 63 ಹುದ್ದೆಗಳು
● ಚಿಕ್ಕೋಡಿ- 45 ಹುದ್ದೆಗಳು
● ಚಿತ್ರದುರ್ಗ- 51 ಹುದ್ದೆಗಳು
● ದಾವಣಗೆರೆ ಕಚೇರಿ- 47 ಹುದ್ದೆಗಳು
● ಧಾರವಾಡ- 36 ಹುದ್ದೆಗಳು
● ಗದಗ- 63 ಹುದ್ದೆಗಳು
● ಗೋಕಾಕ್- 13 ಹುದ್ದೆಗಳು
● ಹಾಸನ- 84 ಹುದ್ದೆಗಳು
● ಹಾವೇರಿ- 33 ಹುದ್ದೆಗಳು
● ಕಲಬುರಗಿ- 44 ಹುದ್ದೆಗಳು
● ಕಾರವಾರ- 53 ಹುದ್ದೆಗಳು
● ಕೊಡಗು- 44 ಹುದ್ದೆಗಳು
● ಕೋಲಾರ-75 ಹುದ್ದೆಗಳು
● ಮಂಡ್ಯ- 78 ಹುದ್ದೆಗಳು
● ಮಂಗಳೂರು- 52 ಹುದ್ದೆಗಳು
● ಮೈಸೂರು- 43 ಹುದ್ದೆಗಳು
● ನಂಜನಗೂಡು- 41 ಹುದ್ದೆಗಳು
● ಪುತ್ತೂರು- 89 ಹುದ್ದೆಗಳು
● ರಾಯಚೂರು- 49
● RMS HB- 44 ಹುದ್ದೆಗಳು
● RMS Q- 6 ಹುದ್ದೆಗಳು
● ಶಿವಮೊಗ್ಗ- 74 ಹುದ್ದೆಗಳು
● ಸಿರ್ಸಿ- 48 ಹುದ್ದೆಗಳು
● ತುಮಕೂರು- 81 ಹುದ್ದೆಗಳು
● ಉಡುಪಿ- 110 ಹುದ್ದೆಗಳು
● ವಿಜಯಪುರ- 65 ಹುದ್ದೆಗಳು
● ಯಾದಗಿರಿ- 33 ಹುದ್ದೆಗಳು.

Annabhagya Yojana:‌ ಅನ್ನಭಾಗ್ಯ ಯೋಜನೆಯ ಹಣ 680 ರೂ. ನಿಮ್ಮ ಖಾತೆಗೆ ಇನ್ನೂ ಬಂದಿಲ್ವಾ.? ಆಗಸ್ಟ್ ತಿಂಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್‌ ಲಿಂಕ್ ಇಲ್ಲಿದೆ ನೋಡಿ.!

ವೇತನ ಶ್ರೇಣಿ:-
● ಗ್ರಾಮೀಣ ಡಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್) – ರೂ.12,000 ದಿಂದ 29,380
● ಗ್ರಾಮೀಣ ಡಕ್ ಸೇವಕ್ ( ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್) – ರೂ.10,000 ದಿಂದ 24,470.

ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ:-
● ಕನಿಷ್ಠ ವಯೋಮಿತಿ 18 ವರ್ಷಗಳು
● ಗರಿಷ್ಠ ವಯೋಮಿತಿ 40 ವರ್ಷಗಳು.

ವಯೋಮಿತಿ ಸಡಿಲಿಕೆ :
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು
● PWD ಅಭ್ಯರ್ಥಿಗಳಿಗೆ 10 ವರ್ಷಗಳು.
ಅರ್ಜಿ ಶುಲ್ಕ:-
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿ ಅರ್ಜಿ ಶುಲ್ಕ ನಿಗದಿ ಮಾಡಿಲ್ಲ.

ಜಿಲ್ಲಾ ನಾಯಾಲಯದಲ್ಲಿ ಉದ್ಯೋಗವಕಾಶ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ. PUC ಪಾಸ್ ಆಗಿದ್ರೆ ಸಾಕು.!

ಅರ್ಜಿ ಸಲ್ಲಿಸುವ ವಿಧಾನ:-
● ಈ ಮೇಲ್ಕಂಡ ಅರ್ಹತೆಗಳನ್ನು ಹೊಂದಿರುವ ಆಸಕ್ತ ಅಭ್ಯರ್ಥಿಗಳು https://indianpostgdsonline.gov.in/ ವೆಬ್ಸೈಟ್‌ಗೆ ಭೇಟಿ ಕೊಟ್ಟು ಅರ್ಜಿ ಫಾರಂ ನಲ್ಲಿ ಕೇಳಬೇಕು ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಬೇಕು.
● ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು.

ಆಯ್ಕೆ ಪ್ರಕ್ರಿಯೆ:-
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಆಧಾರದ ಮೇಲೆ ಸಂದರ್ಶನಕ್ಕೆ ಕರೆದು ಆಯ್ಕೆ ಆದವರ ದಾಖಲೆಗಳ ಪರಿಶೀಲನೆ ಮಾಡುವ ಮೂಲಕ ಆಯ್ದುಕೊಳ್ಳಲಾಗುವುದು.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 03.08.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23.08.2023.

1 ಲಕ್ಷ ವಸತಿ ಯೋಜನೆಗೆ ಅರ್ಜಿ ಆಹ್ವಾನ ಮನೆ ಇಲ್ಲದವರು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.! ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ವಿಧಾ‌ನ ಇಲ್ಲಿದೆ ನೋಡಿ.!

 

ಕರ್ನಾಟಕ ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆಯಡಿ (CM 1 lack housing Scheme) ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರು ಮನೆಯನ್ನು (econimcally weaker sections of India) ಪಡೆಯಬಹುದಾಗಿದೆ. ಸದ್ಯಕ್ಕೆ ಈ ಯೋಜನೆಯಲ್ಲಿ ಈಗ ಸರ್ಕಾರ ಒಂದು ಲಕ್ಷ ಬಹುಮಹಡಿ ಹಂಚಿಕೆ ಮಾಡಲು ನಿರ್ಧಾರ ಮಾಡಿದೆ. ಈ ಯೋಜನೆ ಮೂಲಕ ಹೊಸ ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಹಳೆ ಮನೆ ನವೀಕರಣಕ್ಕೆ ಸಬ್ಸಿಡಿಯನ್ನು (Subsidy) ಸಹಾ ಪಡೆಯಬಹುದಾಗಿದೆ.

ಈ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ ಸಹಾಯಧನ ಸಿಗಲಿದೆ. ಕೇಂದ್ರ ವಸತಿ ಯೋಜನೆಯಡಿ 60% ಅಂದರೆ 72,000ರೂ. ಮತ್ತು ರಾಜ್ಯ ಸರ್ಕಾರದಿಂದ 40% ಅಂದರೆ 48,000 ಪಡೆಯಬಹುದಾಗಿದೆ. ಈಗ ಬೆಂಗಳೂರು ಜಿಲ್ಲೆಯವರಿಗೆ (Bangalore district) ಮಾತ್ರ ಯೋಜನೆಯ ಫಲಾನುಭವಿಗಳಾಗಲು ಅವಕಾಶವಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಅರ್ಹತಾ ಮಾನದಂಡಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಅಡುಗೆ ಉಪ್ಪಿಗೆ ಎಷ್ಟೊಂದು ಪ್ರಯೋಜನ ಇದೆ ಗೊತ್ತ..? ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕು.!

ಕರ್ನಾಟಕ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಫಲಾನುಭವಿಗಳಾಗಲು ಇರುವ ಕಂಡಿಷನ್ ಗಳು:-

● ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಗಳಾಗಿರಬೇಕು.
● ಈ ಯೋಜನೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 87,000 ಕ್ಕಿಂತ ಹೆಚ್ಚಿಗೆ ಇರಬಾರದು.
● ಬೆಂಗಳೂರು ಜಿಲ್ಲೆಯವರಿಗೆ ಮೊದಲ ಆದ್ಯತೆ. ನೀವು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿ ಬೆಂಗಳೂರಿನಲ್ಲಿ ವಾಸವಿದ್ದರೆ ನೀವು ಕಳೆದ 5 ವರ್ಷಗಳಿಂದ ಶಾಶ್ವತವಾಗಿ ಬೆಂಗಳೂರು ನಗರದಲ್ಲಿ ನೆಲೆಸಿರಬೇಕು.
● ಮೊದಲು ಬಂದವರಿಗೆ ಆದ್ಯತೆ ಇರುತ್ತದೆ. ಮೊದಲು ಅರ್ಜಿ ಸಲ್ಲಿಸಿದ 1 ಲಕ್ಷ ಅರ್ಹ ಅಭ್ಯರ್ಥಿಗಳು ಈ ಯೋಜನೆಯಲ್ಲಿ ಪ್ರಯೋಜನವನ್ನು ಪಡೆಯಬಹುದು.
● ಅರ್ಜಿದಾರರು ಬೇರೆ ಯಾವುದೇ ವಸತಿ ಯೋಜನೆಗಳ ಫಲಾನುಭವಿಗಳಾಗಿರಬಾರದು.

ಕರ್ನಾಟಕ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-

● ಈ ಮೇಲಿನ ಅರ್ಹತಾ ಮಾನದಂಡವನ್ನು ಪೂರೈಸುವ ಅಭ್ಯರ್ಥಿಗಳು ashraya portal ಮೂಲಕ ಅರ್ಜಿ ಸಲ್ಲಿಸಬೇಕು.
● ಮೊದಲಿಗೆ https://ashraya.karnataka.gov.in/ ಗೆ ಭೇಟಿ ನೀಡಿ.
● ಡಿಫಾಲ್ಟ್ ಕನ್ನಡ ಭಾಷೆಯನ್ನು ಇಂಗ್ಲಿಷ್‌ಗೆ ಬದಲಾಯಿಸಿ.
● ಮುಖ್ಯಮಂತ್ರಿಗಳಿಗೆ ಒಂದು ಲಕ್ಷ ವಸತಿ ಯೋಜನೆ ಅಫಿಷಿಯಲ್ ಪೇಜ್ ಓಪನ್ ಆಗುತ್ತದೆ.
● ಅದರಲ್ಲಿ ಬೆಂಗಳೂರು ವಿಭಾಗದ ಅಡಿಯಲ್ಲಿ ಮುಖ್ಯಮಂತ್ರಿಗಳಿಗೆ ಒಂದು ಮಿಲಿಯನ್ ವಸತಿ ಯೋಜನೆ ಹಂತ II ಎನ್ನುವ ಲಿಂಕ್ ಅನ್ನು ಕ್ಲಿಕ್ ಮಾಡಿ.

● ಅದರಲ್ಲಿ ತೋರಿಸಿರುವಂತೆ ಆನ್‌ಲೈನ್ ಅಪ್ಲಿಕೇಶನ್ ಹಂತ II ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ನೇರವಾಗಿ https://ashraya.karnataka.gov.in/cmonelakh/ ಕ್ಲಿಕ್ ಮಾಡಿ.
● ಈಗ ನೇರವಾಗಿ CM ಒಂದು ಲಕ್ಷ ವಸತಿ ಯೋಜನೆಗೆ Online ನಲ್ಲಿ ಅರ್ಜಿ ಸಲ್ಲಿಸುವ ಪುಟ ಕಾಣಿಸುತ್ತದೆ.
● ಈ ಪುಟದಲ್ಲಿ, ಕರ್ನಾಟಕ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ ಆನ್‌ಲೈನ್ ಅರ್ಜಿ ನಮೂನೆಯನ್ನು ತೆರೆಯಲು ಒಂದು ಲಕ್ಷ ಮನೆಯ ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಎನ್ನುವ ಮತ್ತೊಂದು ಲಿಂಕ್ ಕ್ಲಿಕ್ ಮಾಡಿ.

Annabhagya Yojana:‌ ಅನ್ನಭಾಗ್ಯ ಯೋಜನೆಯ ಹಣ 680 ರೂ. ನಿಮ್ಮ ಖಾತೆಗೆ ಇನ್ನೂ ಬಂದಿಲ್ವಾ.? ಆಗಸ್ಟ್ ತಿಂಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್‌ ಲಿಂಕ್ ಇಲ್ಲಿದೆ ನೋಡಿ.!

● ಅಭ್ಯರ್ಥಿಗಳು ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
● ಅಭ್ಯರ್ಥಿಗಳು ಬೆಂಗಳೂರು ಒನ್ ಕೇಂದ್ರಗಳಿಗೆ ಇರುವ ಆಪ್ಷನ್ ಕ್ಲಿಕ್ ಮಾಡಿ BBMP ಯ ಎಲ್ಲಾ ವಾರ್ಡ್ ಕಚೇರಿಗಳಿಗೆ ಅರ್ಜಿ ನಮೂನೆಗಳನ್ನು ಸಲ್ಲಿಸಬೇಕು ಮತ್ತು ಯಾವುದೇ CSC ಕೇಂದ್ರಗಳ ಮೂಲಕವೂ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಅಡುಗೆ ಉಪ್ಪಿಗೆ ಎಷ್ಟೊಂದು ಪ್ರಯೋಜನ ಇದೆ ಗೊತ್ತ..? ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕು.!

ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ಮಾತು ರೂಢಿಯಲ್ಲಿದೆ. ಉಪ್ಪಿಲ್ಲದೆ ಆಹಾರ ಸೇವಿಸಿದರೆ ಇದರ ಅನುಭವ ಖಂಡಿತ ಆಗುತ್ತದೆ. ಯಾಕೆಂದರೆ, ಉಪ್ಪಿಗಿರುವ ಮೌಲ್ಯ ಅಂತಹದ್ದು. ಉಪ್ಪು ರುಚಿ ಮಾತ್ರ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಉಪ್ಪು ಅನೇಕ ಮನೆಮದ್ದುಗಳಿಗೆ ಅದ್ಭುತ ಔಷಧಿ ಕೂಡ ಆಗಿದೆ ಇದು ಮಾತ್ರ ಅಲ್ಲದೆ ದೃಷ್ಟಿ ದೋಷ ನಿವಾರಣೆಗೂ ಕೂಡ ಉಪ್ಪನ್ನು ಬಳಸುತ್ತಾರೆ.

ಮನುಷ್ಯನಿಗೆ ಅನೇಕ ರೀತಿಯಲ್ಲಿ ಉಪ್ಪು ಉಪಯೋಗಕ್ಕೆ ಬರುತ್ತದೆ. ಆದರೆ ಉಪ್ಪಿನ ಅತಿಯಾದ ಸೇವನೆಯಿಂದ ಅಷ್ಟೇ ತೊಂದರೆಯೂ ಕೂಡ ಆಗುತ್ತದೆ. ಇದೆಲ್ಲದರ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಉಪ್ಪಿನ ಸಹಾಯದಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Annabhagya Yojana:‌ ಅನ್ನಭಾಗ್ಯ ಯೋಜನೆಯ ಹಣ 680 ರೂ. ನಿಮ್ಮ ಖಾತೆಗೆ ಇನ್ನೂ ಬಂದಿಲ್ವಾ.? ಆಗಸ್ಟ್ ತಿಂಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್‌ ಲಿಂಕ್ ಇಲ್ಲಿದೆ ನೋಡಿ.!

● ಒಂದು ಲೋಟ ಬಿಸಿನೀರಿಗೆ ಅಡುಗೆ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದು ಸ್ವಲ್ಪ ಆರಿದ ಬಳಿಕ ಬಾಯಿಯನ್ನು ಮುಕ್ಕಳಿಸಿದರೆ ಬಾಯಿಯಲ್ಲಿ ಆಗುವ ಹಣ್ಣುಗಳು ವಾಸಿ ಆಗುತ್ತವೆ.
● ಒಮ್ಮೊಮ್ಮೆ ಕಿವಿಗೆ ಇರುವೆಗಳು ಹೋಗುತ್ತವೆ. ಅಂತಹ ಸಮಯದಲ್ಲಿ ಬಿಸಿನೀರಿನ ದ್ರಾವಣವನ್ನು ಕಿವಿಗೆ ಹಾಕುವುದರಿಂದ ಅವು ಸಾಯುತ್ತವೆ.

● ಸಂಧಿವಾತ ಸಮಸ್ಯೆಯಿಂದ ಕೈ-ಕಾಲು ಊದಿಕೊಂಡಿದ್ದರೆ ಅದಕ್ಕೆ ಉಪ್ಪಿನ ಶಾಖ ಕೊಟ್ಟರೆ ನೋವು ಕಡಿಮೆ ಆಗುತ್ತದೆ ಮತ್ತು ಊತ ಕೂಡ ಕಡಿಮೆಯಾಗುತ್ತದೆ.
● ಸ್ವಲ್ಪ ಉಪ್ಪನ್ನು ಸ್ನಾನ ಮಾಡುವ ನೀರಿಗೆ ಹಾಕಿ ಆ ನೀರಿನಿಂದ ತಲೆ ಸ್ನಾನ ಮಾಡಿದರೆ ತಲೆ ಹೊಟ್ಟು ಸಮಸ್ಯೆ ನಿವಾರಣೆ ಆಗುತ್ತದೆ. ಮತ್ತು ತಲೆ ಕೂದಲು ಉದುರುವ ಸಮಸ್ಯೆ ಕೂಡ ನಿಲ್ಲುತ್ತದೆ.

ಜಿಲ್ಲಾ ನಾಯಾಲಯದಲ್ಲಿ ಉದ್ಯೋಗವಕಾಶ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ. PUC ಪಾಸ್ ಆಗಿದ್ರೆ ಸಾಕು.!

● ಉಪ್ಪಿನಿಂದ ಅಂಗಾಂಗಗಳನ್ನು ಒತ್ತಿ ಸ್ನಾನ ಮಾಡುವುದರಿಂದ ನೆಗಡಿ ಆಗಿದ್ದರೆ ಅದು ಶೀಘ್ರವಾಗಿ ಕಡಿಮೆ ಆಗುತ್ತದೆ. ರಕ್ತಚಲನೆ ವೃದ್ದಿಯಾಗಲು, BP ನಾರ್ಮಲ್ ಆಗಲು, ರೋಗ ನಿರೋಧಕ ಶಕ್ತಿ ಅಧಿಕವಾಗಲು, ಮನಸನ್ನು ನಿಯಂತ್ರಣಕ್ಕೆ ತಂದು ಶಾಂತಿಯಾಗಿರಲು ಇದನ್ನು ಮಾಡಬಹುದು.

● ಒಂದು ಅರಳು ಉಪ್ಪು ಹಾಗೂ ಒಂದು ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು ಅದರ ನೀರನ್ನು ಕುಡಿಯುತ್ತಿದ್ದರೆ ಕೆಮ್ಮು ದಮ್ಮು ಮತ್ತು ಕಫದ ಸಮಸ್ಯೆ ನಿವಾರಣೆ ಆಗುತ್ತದೆ.
● ಬಿದ್ದ ಕಾಯಗಳು ಅಥವಾ ಹರಿತವಾದ ವಸ್ತುಗಳಿಂದ ಕುಯ್ದುಕೊಂಡಾಗ ಆಗುವ ಗಾಯಗಳು ಅಥವಾ ಇನ್ಯಾವುದೇ ರೀತಿ ಗಾಯಗಳಾಗಿದ್ದರು ಕೂಡ ಅದಕ್ಕೆ ಚಿಕಿತ್ಸೆ ಮಾಡುವ ಮೊದಲಿಗೆ ಹತ್ತಿಯಲ್ಲಿ ಉಪ್ಪಿನ ದ್ರಾವಣ ಹದ್ದಿ ಗಾಯವನ್ನು ಒರೆಸಿ ನಂತರ ಚಿಕಿತ್ಸೆ ಮಾಡುವುದು ಒಳ್ಳೆಯದು.

ಸುಲಭವಾಗಿ ಶನಿ ದೋಷ ಪರಿಹಾರ ಆಗಬೇಕು ಎಂದರೆ ಸ್ನಾನ ಮಾಡುವ ನೀರಿಗೆ ಇವುಗಳನ್ನು ಬೆರೆಸಿ ಸಾಕು.!

● ತುಳಸಿ ರಸದಲ್ಲಿ ಅಡುಗೆ ಉಪ್ಪನ್ನು ಸೇರಿಸಿ ಚೇಳು ಕಚ್ಚಿದ ಭಾಗಕ್ಕೆ ಲೇಪನ ಮಾಡುವುದರಿಂದ ಕಡಿತದ ನೋವು ಕಡಿಮೆ ಆಗುತ್ತದೆ.
● ಅತಿಯಾಗಿ ಉಪ್ಪನ್ನು ಸೇವಿಸಿದರೆ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಇದು ದೇಹದ ಆರೋಗ್ಯಕ್ಕೆ ಕೆಟ್ಟದು, ಇಂಥವರು ಮುಂದಿನ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.

● ಮನೆ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ದೋಷವನ್ನು ಮತ್ತು ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳ ಪ್ರಭಾವವನ್ನು ಹೊರಗೆ ಹಾಕಲು ಮನೆ ಒರೆಸುವಾಗ ಒಂದು ಹಿಡಿ, ಕಲ್ಲು ಉಪ್ಪನ್ನು ಹಾಕಿ ಮನೆ ಒರೆಸಿದರೆ ಪರಿಣಾಮಕಾರಿಯಾಗಿ ಇದು ಕೆಲಸ ಮಾಡುತ್ತದೆ.
● ಒಂದೆರಡು ಹರಳು ಉಪ್ಪಿನ ಜೊತೆ ಒಂದು ಒಣ ಮೆಣಸಿನಕಾಯಿ ಹಾಕಿ ನಿವಾಳಿಸುವುದರಿಂದ ಯಾರಿಗಾದರೂ ದೃಷ್ಟಿ ದೋಷ ಆಗಿದ್ದರೆ ಅದು ನಿವಾರಣೆ ಆಗುತ್ತದೆ.

Annabhagya Yojana:‌ ಅನ್ನಭಾಗ್ಯ ಯೋಜನೆಯ ಹಣ 680 ರೂ. ನಿಮ್ಮ ಖಾತೆಗೆ ಇನ್ನೂ ಬಂದಿಲ್ವಾ.? ಆಗಸ್ಟ್ ತಿಂಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್‌ ಲಿಂಕ್ ಇಲ್ಲಿದೆ ನೋಡಿ.!

 

ಅನ್ನಭಾಗ್ಯ ಯೋಜನೆ(Annabhagya Yojana)ಯ ಅಡಿ ಇದರ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ(money)ವು ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇಲ್ಲಿ ಆಗಸ್ಟ್ ತಿಂಗಳ ರೇಷನ್ ಕಾರ್ಡ್ ಅಧಿಕೃತ ಪಟ್ಟಿಯನ್ನು ಹೇಗೆ ಚೆಕ್ ಮಾಡೋದು ಎಂದು ತಿಳಿದುಕೊಳ್ಳೋಣ. ಕೊನೆವರೆಗೂ ಲೇಖನವನ್ನು ಮಿಸ್‌ ಮಾಡದೇ ಓದಿ..

ಈಗಾಗಲೇ ಆಗಸ್ಟ್ ತಿಂಗಳ ಅಕ್ಕಿ ಹಣವನ್ನು ಹಣವನ್ನು ಬಿಡುಗಡೆ ಮಾಡಿದ್ದು, ಹಲವು ಜನರಿಗೆ ಈಗಾಗಲೇ ಬಂದು ತಲುಪಿದೆ. ಆದರೆ, ಕೆಲವೊಂದಿಷ್ಟು ಜನರಿಗೆ ekyc ಮಾಡದೆ ಇದ್ದ ಕಾರಣಕ್ಕೆ ಮತ್ತು ಮನೆಯ ಯಜಮಾನಿಯ ಆಧಾರ್ ಕಾರ್ಡ್ ಗೆ NPCI ಮ್ಯಾಪಿಂಗ್ ಆಗದೆ ಇರುವುದಕ್ಕೆ ಆಧಾರ ಅಥೆಂಟಿಕೇಶನ್ ಫೇಲ್ ಆಗಿ ಹಣ ಬಂದಿರುವುದಿಲ್ಲ.

ಜಿಲ್ಲಾ ನಾಯಾಲಯದಲ್ಲಿ ಉದ್ಯೋಗವಕಾಶ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ. PUC ಪಾಸ್ ಆಗಿದ್ರೆ ಸಾಕು.!

ಹಾಗಾಗಿ, ಇದುವರೆಗೆ ಯಾರಿಗೆ ಹಣ ಬಂದಿಲ್ಲ ಅವರು ಮೊದಲು ಈ ಕೆಳಗೆ ತೋರಿಸಿದ ಹಾಗೆ ಆಗಸ್ಟ್ ತಿಂಗಳ ಪಟ್ಟಿಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದ್ದರೂ ಸಹಿತ ಹಣ ಬರದೆ ಇದ್ದರೆ ಮತ್ತೊಮ್ಮೆ ನಿಮ್ಮ ರೇಷನ್ ಅಂಗಡಿಯಲ್ಲಿ ekyc ಮಾಡಿಸಿ ಹಾಗೂ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ಭೇಟಿ ನೀಡಿ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಮ್ಯಾಪಿಂಗ್ ಮಾಡಿಸಿ. ನಂತರ ಮುಂದಿನ ತಿಂಗಳ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಆಗಸ್ಟ್ ತಿಂಗಳ ಫಲಾನುಭವಿಗಳ ಪಟ್ಚಿ

ಹಂತ 1: ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ. ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ.

ಸುಲಭವಾಗಿ ಶನಿ ದೋಷ ಪರಿಹಾರ ಆಗಬೇಕು ಎಂದರೆ ಸ್ನಾನ ಮಾಡುವ ನೀರಿಗೆ ಇವುಗಳನ್ನು ಬೆರೆಸಿ ಸಾಕು.!

ಹಂತ 2: ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ, ಗ್ರಾಮ select ಮಾಡಿ, Go ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು, ವಿಳಾಸ, ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ,ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಅನ್ನಭಾಗ್ಯ ಯೋಜನೆಯ ಹಣ ಪಡೆಯಲು 3 ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು?

* ಪಡಿತರ ಚೀಟಿಯಲ್ಲಿ ಇರುವ ಮುಕ್ಯಸ್ತನ ಹೆಸರಲ್ಲಿ ಒಂದು ಅಕೌಂಟ್ ಇರಬೇಕು
* ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಿರಬೇಕು
* ನಿಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ನ್ನೂ ಲಿಂಕ್ ಮಾಡಿರಬೇಕು ( NPCI map ಆಗಿರಬೇಕು)

ಮದುವೆಯಾದ ಗಂಡ ಹೆಂಡತಿ 5 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು.! ಸುಖ ಸಂಸಾರಕ್ಕೆ ಬೇಕಾದ ಅಂಶವಿದು

ಅನ್ನಭಾಗ್ಯದ ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ವಿಧಾನ

ಹಂತ 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ https://ahara.kar.nic.in/Home/Eservices. ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ. ನಂತರ ಮುಖ ಪುಟ ತೆಗೆಯುತ್ತದೆ ಅದರಲ್ಲಿ ಈ ಸ್ಟೇಟಸ್ ಎಂಬ ಆಯ್ಕೆಯನ್ನು ಒತ್ತಿ, ನಂತರ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.

ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಮುಂದುವರೆದು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ. ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು.

ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ರಸಗೊಬ್ಬರದ ಬೆಲೆ ಭಾರೀ ಇಳಿಕೆ.! ಡಿಎಪಿ ಹಾಗೂ ಯೂರಿಯಾ ಬೆಲೆ ಎಷ್ಟಾಗಿದೆ ಗೊತ್ತಾ.?

ಹೀಗೆ ನೀವು ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು

ಜಿಲ್ಲಾ ನಾಯಾಲಯದಲ್ಲಿ ಉದ್ಯೋಗವಕಾಶ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ. PUC ಪಾಸ್ ಆಗಿದ್ರೆ ಸಾಕು.!

0

 

ಕರ್ನಾಟಕದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಕೋರ್ಟ್ ನಲ್ಲಿ ಉದ್ಯೋಗ ಪಡೆಯಬೇಕು ಎನ್ನುವ ಆಸಕ್ತಿ ಹೊಂದಿರುವ ಅಭಿಲಾಷಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ (Belagavi district court recruitment) ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟಣೆಯಾಗಿದೆ.

ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಜಿಲ್ಲೆಯ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಅಧಿಸೂಚನೆಯಲ್ಲಿರುವ ಅಂಶಗಳನ್ನು ಓದಿಕೊಂಡು ಅರ್ಥೈಸಿಕೊಳ್ಳಬೇಕು. ಆದ್ದರಿಂದ ಅಧಿಸೂಚನೆಯಲ್ಲಿರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಸುಲಭವಾಗಿ ಶನಿ ದೋಷ ಪರಿಹಾರ ಆಗಬೇಕು ಎಂದರೆ ಸ್ನಾನ ಮಾಡುವ ನೀರಿಗೆ ಇವುಗಳನ್ನು ಬೆರೆಸಿ ಸಾಕು.!

ಉದ್ಯೋಗ ಸಂಸ್ಥೆಯ ಹೆಸರು:- ಬೆಳಗಾವಿ ಜಿಲ್ಲಾ ನ್ಯಾಯಾಲಯ.
ಹುದ್ದೆಗಳು:- ಶೀಘ್ರಲಿಪಿದಾರರು ಗ್ರೇಡ್ 3
ಉದ್ಯೋಗ ಸ್ಥಳ:- ಬೆಳಗಾವಿ ಜಿಲ್ಲಾ ನ್ಯಾಯಾಲಯ, ಬೆಳಗಾವಿ.
ಒಟ್ಟು ಹುದ್ದೆಗಳ ಸಂಖ್ಯೆ:- 13

ವೇತನ ಶ್ರೇಣಿ:-
ಶೀಘ್ರಲಿಪಿದಾರರು ಗ್ರೇಡ್ 3 ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 27,650 ದಿಂದ 52,650 ವೇತನ ಸಿಗುತ್ತದೆ.

ಮದುವೆಯಾದ ಗಂಡ ಹೆಂಡತಿ 5 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು.! ಸುಖ ಸಂಸಾರಕ್ಕೆ ಬೇಕಾದ ಅಂಶವಿದು

ಶೈಕ್ಷಣಿಕ ವಿದ್ಯಾರ್ಹತೆ:-
● ಶೀಘ್ರಲಿಪಿಗಾರರು ಗ್ರೇಡ್ 3 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (2nd PUC) ಉತ್ತೀರ್ಣರಾಗಿರಬೇಕು.
● ಕನ್ನಡ ಹಾಗೂ ಆಂಗ್ಲ ಶೀಘ್ರಲಿಪಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ (shorthand senior) ಅಥವಾ ಮೂರು ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ (Diploma in Commercial practice) ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ:-
● ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕಡ್ಡಾಯವಾಗಿ ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು.
● ಗರಿಷ್ಠ ವಯೋಮಿತಿ 35 ವರ್ಷಗಳು.

ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ರಸಗೊಬ್ಬರದ ಬೆಲೆ ಭಾರೀ ಇಳಿಕೆ.! ಡಿಎಪಿ ಹಾಗೂ ಯೂರಿಯಾ ಬೆಲೆ ಎಷ್ಟಾಗಿದೆ ಗೊತ್ತಾ.?

ವಯೋಮಿತಿ ಸಡಿಲಿಕೆ:-
● SC&ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 05 ವರ್ಷಗಳು.
● 2A, 2B, 3A, 3B ಅಭ್ಯರ್ಥಿಗಳಿಗೆ ಗರಿಷ್ಠ 03 ವರ್ಷಗಳು.

ಆಯ್ಕೆ ವಿಧಾನ:-
● ಶೈಕ್ಷಣಿಕ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳ ಮೆರಿಟ್ ಲಿಸ್ಟ್.
● ಕೌಶಲ್ಯ ಟೆಸ್ಟ್
● ದಾಖಲೆಗಳ ಪರಿಶೀಲನೆ
● ಸಂದರ್ಶನ.

ಅರ್ಜಿ ಶುಲ್ಕ:-
● ಸಾಮಾನ್ಯವರ್ಗ / 2A,2B,3A,3B ಅಭ್ಯರ್ಥಿಗಳಿಗೆ 300ರೂ.
● SC&ST ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.

ಶುಲ್ಕ ಪಾವತಿಸುವ ವಿಧಾನ:-

● ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಈ ರೀತಿ ಆನ್ಲೈನ್ ಪೇಮೆಂಟ್ (Online payment) ಮೂಲಕ ಪಾವತಿಸಬೇಕು.
● ಅರ್ಜಿ ಶುಲ್ಕ ಪಾವತಿಸಿದ ತಪ್ಪದೆ ಇ-ರಶೀತಿ (e-reciept) ಪಡೆದು ಇಟ್ಟುಕೊಳ್ಳಬೇಕು.

ಬೇಕಾಗುವ ದಾಖಲೆಗಳು:-

● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ
● ಆಧಾರ್ ಕಾರ್ಡ್
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ನಿವಾಸ ದೃಢೀಕರಣ ಪತ್ರ
● ಇನ್ನಿತರ ಪ್ರಮುಖ ದಾಖಲೆಗಳು.

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ಲಕ್ಷಣಗಳು ಕಾಣಿಸುತ್ತೆ ಎಚ್ಚರಿಕೆ.!

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 21 ಜುಲೈ, 2023.
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 21 ಆಗಸ್ಟ್, 2023.
● ಶುಲ್ಕ ಪಾವತಿಗೆ ಕೊನೆ ದಿನಾಂಕ – 21 ಆಗಸ್ಟ್, 2023.

ಸುಲಭವಾಗಿ ಶನಿ ದೋಷ ಪರಿಹಾರ ಆಗಬೇಕು ಎಂದರೆ ಸ್ನಾನ ಮಾಡುವ ನೀರಿಗೆ ಇವುಗಳನ್ನು ಬೆರೆಸಿ ಸಾಕು.!

 

ಶಾಸ್ತ್ರಗಳ ಪ್ರಕಾರ ಸ್ನಾನ ಮಾಡುವುದಕ್ಕೆ ಕೂಡ ಒಂದು ಪದ್ಧತಿ ಇದೆ. ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಅವುಗಳನ್ನು ಪಾಲಿಸಿ ಸ್ನಾನ ಮಾಡುವುದರಿಂದ ಸುಲಭವಾಗಿ ನಮ್ಮ ಆರೋಗ್ಯ ದೋಷಗಳು, ದರಿದ್ರ ತರುವ ದೋಷಗಳು ಮತ್ತು ಗೃಹ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು ನೀರು ಅಮೃತಕ್ಕೆ ಸಮವಾದ ಒಂದು ವಸ್ತು. ಹಿಂದೂ ಸನಾತನ ಧರ್ಮಗಳ ಪ್ರಕಾರ ನೀರನ್ನು ದೇವತೆಯಾಗಿ ಕಾಣುತ್ತಾರೆ.

ನೀರನ್ನು ಗಂಗೆ ಎಂದು ಮಳೆಯನ್ನು ವರುಣದೇವ ಎಂದು ನಂಬಿ ಪೂಜಿಸುವ ಸಂಸ್ಕೃತಿ ನಮ್ಮದು. ಇಂದು ಈ ಭೂಮಿ ಎಷ್ಟು ಚೆನ್ನಾಗಿ ನಡೆಯುತ್ತಿದೆ ಎಂದರೆ ಇದಕ್ಕೆ ಕಾರಣ ನೀರು, ನೀರು ಇಲ್ಲದೆ ಇದ್ದರೆ ಎಂದು ಒಂದು ಕ್ಷಣ ಕೂಡ ಊಹಿಸಿಕೊಳ್ಳಲು ಅಸಾಧ್ಯ. ನೀರಿಲ್ಲದಿದ್ದರೆ ಆಹಾಕಾರವೇ ಶುರು ಆಗುತ್ತದೆ.

ಮದುವೆಯಾದ ಗಂಡ ಹೆಂಡತಿ 5 ನಿಮಿಷ ಬಿಡುವು ಮಾಡಿಕೊಂಡು ಇದನ್ನ ನೋಡಿ ಸಾಕು.! ಸುಖ ಸಂಸಾರಕ್ಕೆ ಬೇಕಾದ ಅಂಶವಿದು

ಇದರಿಂದ ನೀರಿಗೆ ಎಷ್ಟು ಶಕ್ತಿ ಇದೆ ಎಂದು ಪ್ರಾಕ್ಟಿಕಲ್ ಆಗಿ ತಿಳಿಯುತ್ತದೆ ದೋಷಗಳನ್ನು ಪರಿಹಾರ ಮಾಡುವ ಶಕ್ತಿ ಕೂಡ ನೀರಿಗೆ ಇದೆ ಆದರೆ ನೀರಿಗೆ ಇಷ್ಟೇ ಪರಿಣಾಮ ಬೀರುವ ಇಷ್ಟೇ ಶಕ್ತಿಯುಳ್ಳ ಇನ್ನಷ್ಟು ವಸ್ತುಗಳನ್ನು ಸೇರಿಸಿ ಪದ್ದತಿ ಪ್ರಕಾರ ಸ್ನಾನ ಮಾಡುವುದರಿಂದ ಆ ದೋಷಗಳು ನಿವಾರಣೆ ಆಗುತ್ತದೆ ಅವುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಶಾಸ್ತ್ರಗಳ ಪ್ರಕಾರ ಸ್ನಾನದ ನೀರಿಗೆ ಹಿಂಗನ್ನು ಬೆರೆಸಿ ಮನ ಮಾಡುವುದರಿಂದ ಗ್ರಹದೋಷ ಹಾಗೂ ಭೂತ ಪ್ರೇತಗಳ ಅಡಚಣೆ ನಿವಾರಣೆ ಆಗುತ್ತದೆ. ಇದು ಶನಿ ಮತ್ತು ರಾಹು ಗಳಂತಹ ಗ್ರಹಗಳ ದುಷ್ಪರಿಣಾದಿಂದ ನಮ್ಮನ್ನು ರಕ್ಷಿಸುತ್ತದೆ. ಅವುಗಳ ಪರಿಣಾಮ ನಮ್ಮ ಮೇಲೆ ಬೀಳದಂತೆ ತಡೆಯುತ್ತದೆ. ಶನಿ ದೋಷ, ಶನಿ ಧೈಯ್ಯ, ಸಾಡೇಸಾತಿ ಪೇತಗಳ ತೊಂದರೆ ಇರುವವರು ಈ ರೀತಿ ಹಿಂಗು ಹಾಕಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ಪರಿಹಾರವನ್ನು ಪಡೆಯುತ್ತಾರೆ ಎಂದು ಹೇಳುತ್ತದೆ ಶಾಸ್ತ್ರ.

ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ರಸಗೊಬ್ಬರದ ಬೆಲೆ ಭಾರೀ ಇಳಿಕೆ.! ಡಿಎಪಿ ಹಾಗೂ ಯೂರಿಯಾ ಬೆಲೆ ಎಷ್ಟಾಗಿದೆ ಗೊತ್ತಾ.?

● ಶನಿವಾರ ಅಥವಾ ಮಂಗಳವಾರದಂದು ಏಳು ಲವಂಗಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ನಿಮಗೆ ಭಯಾನಕ ಶನಿ ಕಾಟಗಳು ಇದ್ದರೂ ಕೂಡ ಮುಕ್ತಿ ಪಡೆಯುತ್ತೀರಿ. ಈ ರೀತಿ ಶನಿ ಕಾಟದಿಂದ ನಿಮ್ಮ ಕೆಲಸಗಳು ವಿಳಂಬವಾಗುತ್ತಿದ್ದರೆ ಈ ಅಭ್ಯಾಸವನ್ನು ರೂಢಿಸಿಕೊಂಡ ನಂತರ ಆ ಕೆಲಸಗಳು ಸರಿಯಾಗುವುದನ್ನು ನೀವೇ ಅನುಭವ ಪಡುತ್ತೀರಿ. ಈ ಅಭ್ಯಾಸವನ್ನು ರೂಡಿಸಿಕೊಂಡರೆ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಕೂಡ ಸ್ವಯಂ ಚಾಲಿತವಾಗಿ ದೂರ ಹೋಗುತ್ತವೆ ಎಂದು ಹೇಳುತ್ತದೆ ಶಾಸ್ತ್ರ.

● ತುಳಸಿಗೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಇದೆ, ಶಾಲಿಗ್ರಾಮರ ಮಡದಿ ಆದ ತುಳಸಿ ಮಾತೆಯು ಹಿಂದೂ ಧರ್ಮದಲ್ಲಿ ಎಲ್ಲರ ತಾಯಿಯ ಸ್ಥಾನವನ್ನು ಪಡೆದಿದ್ದಾರೆ. ಹೀಗೆ ಶುದ್ಧ ಮನಸ್ಸಿನಿಂದ ಸಂಪತ್ತನ್ನು ಅರಸಿ ಸ್ನಾನ ಮಾಡುವ ನೀರಿಗೆ ತುಳಸಿ ಮಾತೆಯನ್ನು ಪ್ರಾರ್ಥನೆ ಮಾಡಿ ನಂತರ 5 ತುಳಸಿ ಎಲೆಗಳನ್ನು ಹಾಕಿ ಸ್ನಾನ ಮಾಡಿದರೆ ದಿಢೀರ್ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.

● ಅರಿಶಿಣದ ಉಪಯುಕ್ತತೆ ಮನುಷ್ಯನ ಜೀವನದಲ್ಲಿ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆರೋಗ್ಯದ ದೃಷ್ಟಿಯಲ್ಲಿ ಅರಿಶಿನದ ಪಾತ್ರ ಮಹತ್ವವಾದದ್ದು. ಇದನ್ನು ಅಡಿಗೆ ಮಾಡಲು ಮಾತ್ರವಲ್ಲದೆ ಅಲಂಕಾರಕ್ಕೆ ಹಾಗೂ ದೋಷಗಳ ಪರಿಹಾರಕ್ಕೆ ಕೂಡ ಬಳಸುತ್ತಾರೆ ಅದೇ ರೀತಿ ನೀವು ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿನವನ್ನು ಹಾಕಿದರೆ ಭಗವಾನ್ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು ಹಾಗೂ ಎಲ್ಲಾ ನಕಾರಾತ್ಮಕ ಕಂಪನಗಳು ನಿಮ್ಮಿಂದ ದೂರ ಹೋಗುತ್ತವೆ, ಎನ್ನುವುದನ್ನು ಶಾಸ್ತ್ರ ಹೇಳುತ್ತದೆ.